Back

ⓘ ಕಲೆ                                               

ಕಲೆ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೆಮಾ, ಫೋಟೋಗ್ರಫಿ, ಶಿಲ್ಪಕಲೆ ಮತ್ತು ವರ್ಣಚಿತ್ರಕಲೆ ಪೇಂಟಿಂಗ್ ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು, ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ಕಲೆಯ ಅರ್ಥವನ್ನು ತತ್ವಜ್ಞಾನದ ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ಎಸ್ತೆಟಿಕ್ಸ್ ವ್ಯಾಖ್ಯಾನಿಸಲಾಗಿದೆ. ಕಲೆಯ ಬಗೆಗಿನ ವ್ಯಾಖ್ಯಾನ ಮತ್ತು ಅದರ ಯೋಗ್ಯತೆ ನಿರ್ಧರಿಸುವುದು 20ನೇ ಶತಮಾನದಿಂದೀಚೆಗೆ ಬಹಳ ದೊಡ್ದ ಸಮಸ್ಯೆಯಾಗಿದೆ. ರಿಚರ್ಡ್ ವೊಲೆಹಿಮ್ ಮೂರು ಹಾದಿಗಳನ್ನು ಅಪ್ರೋಚ್‌ಗುರುತಿಸುತ್ತಾನೆ: ಯಥಾರ್ಥ ವಾದ ರಿಯಲಿಸ್ಟ್, ಇದರ ಪ್ರಕಾರ ಸೌಂದರ್ಯಸ್ವಾದನೆಯ ಗುಣ ...

                                               

ಕಲೆ (ವಿವರ್ಣನ)

ಕಲೆ ಎಂದರೆ ಅದು ಯಾವ ಮೇಲ್ಮೈ, ವಸ್ತು, ಅಥವಾ ಸಾಧನದ ಮೇಲೆ ಕಾಣಿಸಿಕೊಳ್ಳುತ್ತದೆಯೋ ಅದರಿಂದ ಸ್ಪಷ್ಟವಾಗಿ ವ್ಯತ್ಯಾಸ ಮಾಡಬಹುದಾದ ವಿವರ್ಣನ. ಕಲೆಗಳು ಎರಡು ಹೋಲಿಕೆಯಿಲ್ಲದ ವಸ್ತುಗಳ ಪರಸ್ಪರ ರಾಸಯನಿಕ ಅಥವಾ ಭೌತಿಕ ಕ್ರಿಯೆಗಳಿಂದ ಉಂಟಾಗುತ್ತವೆ. ಬಣ್ಣ ಗುರುತಿಸುವಿಕೆಯನ್ನು ಜೀವರಾಸಾಯನಿಕ ಸಂಶೋಧನೆ, ಲೋಹದ ಬಣ್ಣವೂರಿಸುವಿಕೆ, ಮತ್ತು ಕಲೆಗೆ ಬಳಸಲಾಗುತ್ತದೆ. ಕಲೆಗಳು ಉದ್ದೇಶಪೂರ್ವಕವಾಗಿರಬಹುದು, ಸೂಚಕ ಕಲೆಗಳು, ಪ್ರಾಕೃತಿಕ ಕಲೆಗಳು, ಮತ್ತು ಆಕಸ್ಮಿಕ ಕಲೆಗಳು. ವಿಭಿನ್ನ ಪ್ರಕಾರಗಳ ವಸ್ತುಗಳ ಮೇಲೆ ವಿವಿಧ ವಸ್ತುಗಳಿಂದ ಬಣ್ಣದ ಗುರುತನ್ನು ಮಾಡಬಹುದು, ಮತ್ತು ಕಲೆ ಪ್ರತಿರೋಧವು ಆಧುನಿಕ ಉಡುಪು ತಯಾರಿಕೆಯಲ್ಲಿ ಒಂದು ಪ್ರಮುಖ ಗುಣಲಕ್ಷಣವಾಗಿದೆ. ಮೇಲ್ಮೈ ಕಲೆಗಳು ಕಲೆ ರಚಿಸುವಿಕೆಯ ಪ್ರಾಥಮಿಕ ವಿಧಾನವಾಗಿವೆ. ಇದರಲ್ಲಿ ಕಲೆ ವಸ್ತುವನ್ನು ...

                                               

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿದೆ. ಇದು ೧೯೯೧ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದಿಂದ ಮಾನ್ಯತೆ ಪಡೆದಿದೆ.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯು ಮಾನ್ಯತೆ ನೀಡಿದೆ.ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ೧ ಪದವಿ ವಿಭಾಗ ಕಾರ್ಯನಿರ್ವಹಿಸುತ್ತದೆ.

                                               

ಬಿದ್ರಿ ಕಲೆ

ಬಿದ್ರಿ ಕಲೆ Bidar ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು. ಬಿದ್ರಿ ಕಲೆ ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ. ಕಣ್ಮನ ಸೆಳೆಯುವ ಇದರ ಇನ್‌ಲೇದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ. ಸತು/ತವರ ಮತ್ತು ತಾಮ್ರದ ಮಿಶ್ರಲೋಹವನ್ನು silver ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ. ಈ ದೇಶೀಯ ಕಲೆಯ ಶೈಲಿ Geographical Indications ರೆಜಿಸ್ಟ್ರಿಯಲ್ಲಿ ಸ್ಥಾನ ಪಡೆದುಕೊಂಡಿದೆ.

                                               

ಘನಾಕೃತಿ ಕಲೆ

ಘನಾಕೃತಿ ಕಲೆ ಅನ್ನುವುದು ೨೦ನೆಯ ಶತಮಾನದ ಅವಂತ್-ಗ್ರೇಡ್‌ನ ಕಲಾ ಪ್ರಯತ್ನವಾಗಿದೆ, ಇದರ ಮೂಲ ಕರ್ತರು ಪಾಬ್ಲೊ ಪಿಕಾಸೊ ಮತ್ತು ಜಾರ್ಜೆಸ್ ಬ್ರಾಕ್ವೆ, ಇದು ಯುರೋಪಿನ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ, ಮತ್ತು ಸಂಗೀತ ಮತ್ತು ಸಾಹಿತ್ಯದಲ್ಲಿ ಇದಕ್ಕೆ ಸಂಬಂಧಪಟ್ಟ ಹೊಸಾ ಪ್ರಯತ್ನಗಳಿಗೆ ಪ್ರೇರಣೆಯಾಯಿತು. ಘನಾಕೃತಿ ಕಲೆಯ ಮೊದಲ ವಿಭಾಗವನ್ನು, ಅನಲೈಟಿಕ್ ಘನಾಕೃತಿ ಕಲೆ ಎನ್ನಲಾಗುತ್ತದೆ, ಇದನ್ನು ಆಧಾರಭೂತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕ್ಕದೆಂದು ಹೇಳಲಾಗುತ್ತದೆ ಆದರೆ ಇದು ಫ್ರಾನ್ಸ್‌ನಲ್ಲಿನ ೧೯೦೭ ಮತ್ತು ೧೯೧೧ರ ಮಧ್ಯದ ಒಂದು ಪ್ರಧಾನ ಕಲಾ ಪ್ರಯತ್ನವಾಗಿದೆ. ಇದರ ಎರಡನೆಯ ಹಂತ, ಸಿಂಥಟಿಕ್ ಘನಾಕೃತಿ ಕಲೆಯಲ್ಲಿ, ಈ ಪ್ರಯತ್ನ ವಿಸ್ತಾರಗೊಂಡಿತು ಮತ್ತು ಸರ್ರಿಯಲಿಸ್ಟ್ ಪ್ರಯತ್ನ ಜನಪ್ರಿಯಗೊಂದ ಸಮಯವ ...

                                               

ನಿರ್ವಹಣೆ, ಕಲೆ ಮತ್ತು ವಿಜ್ಞಾನ

ನಿರ್ವಹಣೆ ಕಲೆ ಮತ್ತು ವಿಜ್ಞಾನ ಎರಡೂ ಆಗಿದೆ. ಕೆಳಗೆ ತಿಳಿಸಿದ ಅಂಕಗಳನ್ನು ಸ್ಪಷ್ಟವಾಗಿ ಗಮನಿಸಿದರೆ ನಿರ್ವಹಣೆಯ ಎರಡು ವಿಜ್ಞಾನದ ವೈಶಿಷ್ಟ್ಯಗಳ ಜೊತೆಗೆ ಕಲೆ ರಚಿಸಿರುವ ಬಹಿರಂಗ ಎಂದು ತಿಳಿಯಲಾಗಿದೆ. ಇದು ಸಾರ್ವತ್ರಿಕ ಸತ್ಯ ಹೊಂದಿರುವ ಜ್ಞಾನದ ಸಂಘಟಿತ ದೇಹದ ರಚಿತವಾಗಿದೆ. ವ್ಯವಸ್ಥಾಪಕರಿಗೆ ವೈಯಕ್ತಿಕ ಆಸಕ್ತಿ ಹಾಗು ಕೆಲವು ಕೌಶಲ್ಯಗಳ ಅಗತ್ಯವಿದೆ ಏಕೆಂದರೆ ಇದು ಅವರ ಕಲೆಯನ್ನು ಬಿಂಬಿಸುತ್ತದೆ. ವಿಜ್ಞಾನದ ಜ್ಞಾನ ಮತ್ತು ಪರಿಣತಿಗಳನ್ನು ಪ್ರಯೋಗಿಸಲು ಜ್ಞಾನ ಮತ್ತು ಕಲೆ ವ್ಯವಹರಿಸುತ್ತದೆ ಹಾಗು ಒದಗಿಸುತ್ತದೆ. ನಿರ್ವಾಹಕನು ವಿಜ್ಞಾನ ಹಾಗು ಅದನ್ನು ಅನ್ವಯಿಸುವ ಕಲೆ ಜ್ಞಾನ ಪಡೆಯಬೇಕು ಆಗ ಅವನು ತನ್ನ ವೃತ್ತಿಯಲ್ಲಿ ಯಶಸ್ಸನ್ನು ಕಾಣುತ್ತಾನೆ. ತತ್ವಗಳನ್ನು ಅನ್ವಯಿಸುವ ರೀತಿಯಲ್ಲಿ ಕಲೆ ವಿಶೇಷವಾಗಿದೆ. ಆದ್ದರಿಂದ ನಿರ್ವಹಣೆ ವಿಜ್ ...

                                               

ಅಂತಃಪುರ ಗೀತೆಗಳು

ಇವು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅನ್ತಃಪುರಗೀತೆ ಎಂಬ ಕವನ ಸಂಕಲನವನ್ನೇ ಬರೆದಿದ್ದಾರೆ.

                                               

ಗಾಶಿ

ಇದು ಒಂದು ಬಟ್ಟೆಯಿಂದ ಮಾಡಿದ ವಸ್ತು, ಮದ್ಯದಲ್ಲಿ ಸ್ಪಂಙ್ ಹಾಗು ಸ್ಪಂಜಿನ ಎರೆಡೂ ಬದಿಯಲ್ಲಿ ಹತ್ತಿ ಬಟ್ಟೆ ಹಾಕಿ ಹೊಲಿಯಲಾಗುತ್ತದೆ, ಇದನ್ನು ಮಲಗಲು ಉಪಯೊಗಿಸುತ್ತಾರೆ, ಇದು ಹತ್ತಿಯ ಹಾಸಿಗೆಕಿಂತ ಭಿನ್ನವಾಗಿರುತ್ತದೆ, ಹತ್ತಿಯ ಹಾಸಿಗೆಯನ್ನು ಸಂರಕ್ಷಿಸಿ ಇಡಲು ತುಂಬಾ ಸ್ತಳ ಬೇಕಾಗುತ್ತದೆ, ಗಾಶಿಗೆ ಕದಿಮೆ ಸ್ಥಳ ಸಾಕು, ಇದು ನಮಗೆ ಬೇಕಾದ ಅಳತೆಯಲ್ಲಿ ಸಿಗುತ್ತದೆ, ಇದು ಒಂದು ಗ್ರುಹ ಕೈಗಾರಿಕೆ ಆಗಿದೆ,

ಮೋನ ಲೀಸ
                                               

ಮೋನ ಲೀಸ

ಮೋನ ಲೀಸ, ಅಥವಾ ಲ ಗಿಯೊಕೊಂಡ, ಲಿಯೊನಾರ್ಡೊ ಡ ವಿಂಚಿಯವರಿಂದ ಚಿತ್ರಿತ ೧೬ನೇ ಶತಮಾನದ ಎಣ್ಣೆ ಚಿತ್ರಕಲೆ. ಫ್ರಾನ್ಸ್ನ ಸರ್ಕಾರದ ಸ್ವಾಮ್ಯತೆಯಲ್ಲಿರುವ ಈ ಚಿತ್ರಕಲೆ ಪ್ಯಾರಿಸ್ನ ಮ್ಯೂಸಿ ದು ಲೂವ್ರ್ ಪ್ರದರ್ಶನಾಲಯದಲ್ಲಿ ಪ್ರದರ್ಶಿತವಾಗಿದೆ. ಇದು ದರ್ಶಕನ ದೃಷ್ಟಿಗೆ ಸಮನಾದ ದೃಷ್ಟಿಯನ್ನು ಹೊಂದಿರುವಂತಹ ಒಬ್ಬ ಹೆಂಗಸಿನ ಅರೆ ಭಾವಚಿತ್ರ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →