Back

ⓘ ಸಮಾಜ                                               

ಸಮಾಜ

ಸಮಾಜ ವು, ಕ್ರಿಯಾತ್ಮಕ ಪರಸ್ಪರಾವಲಂಬನೆಯ ಸರಹದ್ದುಗಳಿಂದ ರೂಪರೇಖೆಯನ್ನು ಪಡೆದ, ಸಾಮಾನ್ಯವಾಗಿ ಒಂದು ಸಮುದಾಯ ಅಥವಾ ಗುಂಪೆಂದು ಕಾಣಲಾದ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಐಕ್ಯತೆ, ಅಥವಾ ಉತ್ತಮ ಸಾಮಾಜಿಕತೆಗಳಂತಹ ಸಂಭವನೀಯ ವೈಶಿಷ್ಟ್ಯಗಳು ಅಥವಾ ಪರಿಸ್ಥಿತಿಗಳನ್ನು ಸಹ ಒಳಗೊಂಡ ಒಂದು ವರ್ಗದ ವ್ಯಕ್ತಿಗಳ ಸಂಘ. ಮಾನವ ಸಮಾಜಗಳು ಸ್ಪಷ್ಟವಾದ ಸಂಸ್ಕೃತಿ ಅಥವಾ ಸಂಸ್ಥೆಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪಗಳನ್ನು ವಿಶೇಷ ಗುಣವಾಗಿ ಹೊಂದಿವೆ. ಇತರ ಗುಂಪುಗಳಂತೆ, ಒಂದು ಸಮಾಜವು ಅದರ ವೈಯಕ್ತಿಕ ಸದಸ್ಯರಿಗೆ ಸಾಮಾಜಿಕ ಗುಂಪಿನ ಅಸ್ತಿತ್ವವಿಲ್ಲದೆ ತಾವೇ ಸ್ವತಃ ಪ್ರತ್ಯೇಕವಾಗಿ ಈಡೇರಿಸಲಾಗದಂಥ ವೈಯಕ್ತಿಕ ಅಗತ್ಯಗಳು ಅಥವಾ ಅಪೇಕ್ಷೆಗಳನ್ನು ಸಾಧಿಸಲು ಆಸ್ಪದನೀಡುತ್ತದೆ. | ಸಂಪ್ರದಾಯ | ಧಾರ್ಮಿಕ ಸಂಸ್ಕಾರ ಮತ್ತು ಸಂಪ್ರದ ...

                                               

ಬ್ರಹ್ಮ ಸಮಾಜ

ಬ್ರಹ್ಮ ಸಮಾಜ ಹಿಂದೂ ಧರ್ಮದ ಒಂದು ಏಕೀಶ್ವರವಾದಿ ಸುಧಾರಣಾವಾದಿ ಮತ್ತು ಪುನರುಜ್ಜೀವನ ಚಳುವಳಿಯಾದ ಬ್ರಾಹ್ಮ ಪಂಥದ ಸಾಮಾಜಿಕ ಘಟಕ. ಅದರ ವರ್ಗಗಳಿಂದ ೧೮೫೯ರಲ್ಲಿ ತತ್ವಬೋಧಿನಿ ಸಭಾದ ನಿರ್ಗಮನದ ಪರಿಣಾಮವಾಗಿ ಬಂಗಾಳದಲ್ಲಿ ಅದರ ಕಾಂತಿಗುಂದುವಿಕೆಯ ನಂತರ ಅದನ್ನು ಇಂದು ಆದಿ ಧರ್ಮವೆಂದು ಆಚರಿಸಲಾಗುತ್ತದೆ. ೧೮೬೦ರಲ್ಲಿ ಹೇಮೇಂದ್ರನಾಥ ಠಾಕೂರ್‌ರ, ವಿಧ್ಯುಕ್ತವಾಗಿ ಹಿಂದೂ ಧರ್ಮದಿಂದ ಬ್ರಾಹ್ಮ ಪಂಥವನ್ನು ವಿಚ್ಛೇದಿಸಿದ, ಬ್ರಾಹ್ಮೊ ಅನುಷ್ಠಾನದ ಪ್ರಕಾಶನದ ನಂತರ ೧೮೬೧ರಲ್ಲಿ ಲಾಹೋರ್‍ನಲ್ಲಿ ಪಂಡಿತ್ ನವೀನ್ ಚಂದ್ರ ರಾಯ್‍ರಿಂದ ಮೊದಲ ಬ್ರಾಹ್ಮೊ ಸಮಾಜದ ಸ್ಥಾಪನೆಯಾಯಿತು. ಇದು ಆಧುನಿಕ ಭಾರತದ ನಿರ್ಮಾಣದಲ್ಲಿ ಪ್ರಭಾವ ಬೀರಿದ ಒಂದು ಪ್ರಮುಖ ಧಾರ್ಮಿಕ ಚಳುವಳಿಯಾಗಿದೆ.

                                               

ಆರ್ಯ ಸಮಾಜ

ಆರ್ಯ ಸಮಾಜ ಎಂಬುದು ಒಂದು ಹಿಂದೂ ಸುಧಾರಣಾ ಆಂದೋಲನವಾಗಿದ್ದು, ಇದು ಸ್ವಾಮಿ ದಯಾನಂದ ಸರಸ್ವತಿಯವರಿಂದ 1875ರ ಏಪ್ರಿಲ್‌ 10ರಂದು ಸಂಸ್ಥಾಪಿಸಲ್ಪಟ್ಟಿತು. ಅವರು ವೇದಗಳ ದೋಷಾತೀತ ಆಧಾರದಲ್ಲಿ ನಂಬಿಕೆಯಿಟ್ಟಿದ್ದ ಓರ್ವ ಸನ್ಯಾಸಿಯಾಗಿದ್ದರು. ಬ್ರಹ್ಮಚರ್ಯದ ನಿರಾಡಂಬರತೆಯ) ಆದರ್ಶಗಳಿಗೆ ದಯಾನಂದರು ಪ್ರಾಶಸ್ತ್ಯ ನೀಡಿದರು. ಆರ್ಯ ಸಮಾಜಕ್ಕೆ ವಿಶ್ವಾದ್ಯಂತ ಸರಿಸುಮಾರು 3–4 ದಶಲಕ್ಷ ಅನುಯಾಯಿಗಳಿದ್ದಾರೆ.

                                               

ಸಮಾಜ ಸೇವೆ

ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಇದು ನಗರದ, ರಾಜ್ಯ ಮಟ್ಟದಲ್ಲೂ,ರಾಷ್ಟ್ರಮಟ್ಟದಲ್ಲೂ ಆಗಬಹುದು. ಅಂಬೇಡ್ಕರ್,ಗಾಂಧಿ, ನೆಲ್ಸನ್ ಮಂಡೇಲ ಅವರೆಲ್ಲ ರಾಷ್ಟ್ರಮಟ್ಟದಲ್ಲಿ ಸಮಾಜ ಸೇವೆಗ್ಗದರು. ಈ ಮಟ್ಟಕ್ಕೆ ಎಲ್ಲರೂ ಏರಲು ಸಾಧ್ಯವಿಲ್ಲವಾದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯತಾನುಸಾರ ಸಮಾಜ ಸೇವೆಯನ್ನು ಮಾಡಬಹುದಾಗಿದೆ.ಜನಸೇವೆಯೇ ಜನಾರ್ಧನನ ಸೇವೆ ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ ಇಂದು ಸಮಾಜ ಸೇವಾಕರ್ತರೆನಿಸಿಕೊಂಡಿರುವವರಲ್ಲಿ ಬಹುಜನ ಸ್ವಾರ್ಥ ಮನೋಭಾವದವರಾಗಿರುವುದರಿಂದ ಸಮಾಜ ಸೇವಾಕ ...

                                               

ಅಪಮಾನ ಪ್ರಜ್ಞೆಯ ಸಮಾಜ

ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ ಅವಮಾನ ಪ್ರಜ್ಞೆಯ ಸಮಾಜ ಅಥವಾ ಅವಮಾನ ಪ್ರಜ್ಞೆಯ ಸಂಸ್ಕೃತಿ ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ನಾಚಿಕೆ ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆಯು ಅಪರಾಧ ಪ್ರಜ್ಞೆಯ ಸಮಾಜ ಗೆ ಪರ್ಯಾಯವಗಿದೆ. ಆತಂಕ ಪ್ರಜ್ಞೆಯ ಸಮಾಜ ವು ಸಹ ಇವುಗಳ ಮತ್ತೂಂದು ಪರ್ಯಾಯ ಸಮಾಜದ ಪರಿಕಲ್ಪನೆ ಆಗಿದೆ.

                                               

ಸಮಾಜ ವಾಣಿಜ್ಯ

ಸಾಮಾಜಿಕ ವ್ಯಾಪಾರ ಆನ್ಲೈನ್ ಖರೀದಿ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಸಹಾಯ ಮಾಡಲು ಸಾಮಾಜಿಕ ಮಾಧ್ಯಮ ಒಳಗೊಂಡಿರುತ್ತದೆ ಇಲೆಕ್ಟ್ರಾನಿಕ್ ಆನ್ಲೈನ್ ಮಾಧ್ಯಮ ಸಾಮಾಜಿಕ ಪರಸ್ಪರ ಬೆಂಬಲಿಸುವ, ಮತ್ತು ಕಾಣಿಕೆಗಳು ಉಪವಿಭಾಗ. ಹೆಚ್ಚು ಸಂಗ್ರಹವಾಗಿ, ಸಾಮಾಜಿಕ ವಾಣಿಜ್ಯ ಇ-ವಾಣಿಜ್ಯ ವ್ಯವಹಾರಕ್ಕೆ ಸನ್ನಿವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ರು ಬಳಕೆ. ಪದ ಸಾಮಾಜಿಕ ವಾಣಿಜ್ಯ ನವೆಂಬರ್ 2005 ರಲ್ಲಿ ಯಾಹೂ ಪರಿಚಯಿಸಿದರು ಆನ್ಲೈನ್ ಮಾರಾಟಗಾರರು ಸಹಕಾರಿ ಜಾಲಗಳು ಎಂದು ಕರೆಯಲಾಗುತ್ತದೆ ಮಾಜಿ ಜೀವಿಯು ಸಾಮಾಜಿಕ ಶಾಪಿಂಗ್ ನಿಂದ ಸಾಮಾಜಿಕ ವಾಣಿಜ್ಯ ", ವ್ಯತ್ಯಾಸ ಬಯಸಿದ್ದಾರೆ; ನಂತರದ, ಆನ್ಲೈನ್ ಅಂಗಡಿಯವರು ಸಹಯೋಗದ ಚಟುವಟಿಕೆ.

                                               

ಅದಿ ದ್ರಾವಿಡ

ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ತಮಿಳು ನಾಡಿನಲ್ಲಿ ಪ್ರಮುಖವಾಗಿ ದಲಿತ ಸಮುದಾಯವನ್ನು ಕರೆಯುತ್ತಾರೆ. ಈ ಹೆಸರನ್ನು ತಮಿಳು ನಾಡಿನ ರಾಮಸ್ವಾಮಿ ಪೆರಿಯಾರ್ ರವರು ದ್ರಾವಿಡ ಮೂಲದ ಜನಾಂಗವನ್ನು ಪ್ರತಿನಿಧಿಸುವಂತೆ ಬಳಕೆಗೆ ತಂದರು. ಇವರಲ್ಲಿ ಹೆಚ್ಚಿನವರು ಹಿಂದೂಗಳಾದರೂ ಬುದ್ದ, ಇಸ್ಲಾಂ,ಕ್ರೈಸ್ತ ಧರ್ಮಾಚರಣೆಯವರೂ ಕಂಡು ಬರುತ್ತಾರೆ.

                                               

ಅರೋರ

ಅರೋರ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಪಶ್ಚಿಮ ಪಂಜಾಬಿನಲ್ಲಿ ಕಂಡು ಬರುತ್ತಾರೆ.ಖತ್ರಿ ಪಂಗಡಕ್ಕೆ ಸೇರಿದರಾಗಿದ್ದಾರೆ.ಇವರು ಹೆಚ್ಚಾಗಿ ಪಂಜಾಬಿ ಭಾಷೆ ಮತ್ತು ಸಿಂಧಿ ಭಾಷೆಯನ್ನಾಡುತ್ತಾರೆ.

ಇರಾನಿ
                                               

ಇರಾನಿ

ಇರಾನಿ ಗಳು ದಕ್ಷಿಣ ಏಷ್ಯಾದಲ್ಲಿನ ಒಂದು ಜನಾಂಗೀಯ ಧಾರ್ಮಿಕ ಸಮುದಾಯ; ಅವರು ಇರಾನ್‍ನಿಂದ ದಕ್ಷಿಣ ಏಷ್ಯಾಕ್ಕೆ ೧೬ರಿಂದ ೧೮ನೇ ಶತಮಾನದಲ್ಲಿ ವಲಸೆ ಹೋದ ಜರತುಷ್ಟ್ರ ಧರ್ಮೀಯರಿಗೆ ಸೇರಿದ್ದಾರೆ. ಅವರು, ಜರತುಷ್ಟ್ರ ಧರ್ಮೀಯರಾದರೂ ಉಪಖಂಡದಲ್ಲಿ ೧೨೦೦ ವರ್ಷಗಳಷ್ಟು ಹಿಂದೆಯೇ ಪರ್ಷಿಯಾದ ಪಾರ್ಸ್ ಪ್ರಾಂತ್ಯದಿಂದ ಆಗಮಿಸಿದ ಪಾರ್ಸಿಗಳಿಗಿಂತ ಸಾಂಸ್ಕೃತಿಕವಾಗಿ, ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ಭಿನ್ನವಾಗಿದ್ದಾರೆ. ಪಾರ್ಸಿಗಳು ಮತ್ತು ಇರಾನಿಗಳನ್ನು ಕಾನೂನುಬದ್ಧವಾಗಿ ಭಿನ್ನವೆಂದೂ ಪರಿಗಣಿಸಬಹುದು.

                                               

ಈಡಿಗ

Ramanujan, A. K. 1997. "A Wager". In Blackburn, Stuart H.; Dundes, Alan eds. A Flowering Tree and Other Oral Tales from India: A.K. Ramanujan ; Edited with a Preface by Stuart Blackburn and Alan Dundes. University of California Press. ISBN 978-0-52020-399-0.

                                               

ಗೊಂಡ ಕುರುಬ

ಗೊಂಡ ಕುರುಬರೆಂದರೆ ಕಾಡಿನಲ್ಲಿ ವಾಸಿಸುವ ಮತ್ತು ಕುರಿಗಳನ್ನು ಕಾಯುತ್ತಾ ಅಡವಿಯಲ್ಲಿ ವಾಸಿಸುತ್ತಾ ಗೊಂಡ ಕುರುಬ ಜನಾಂಗದ ಜನರು. ಇವರು ಬೀದರ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಕಾಣಬಹುದು. ಹಾಗೂ ಈ ಜನಾಂಗವು ಅತೀ ಹಿಂದುಳಿದ ಜನಾಂಗವಾಗಿದ್ದು ಇವರು ಒಂದು ಪ್ರದೇಶ ದಿಂದ ಇನ್ನೊಂದು ಪ್ರದೇಶಕ್ಕೆ ತಿರುಗುತ್ತ ಏಲ್ಲಿ ಸೂರ್ಯ ಮುಳುಗುವನೋ ಅಲ್ಲೇ ಅವರು ವಸತಿಯನ್ನು ಮಾಡುತ್ತಾರೆ. ಇವರನ್ನು ಅಲೆಮಾರಿಗಳು ಎಂತಲು ಕರೆಯಬಹುದು.

ಧೋಬಿ
                                               

ಧೋಬಿ

ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಬಟ್ಟೆ ಒಗೆಯುವ ಕಾಯಕವನ್ನು ಮಾಡುವ ಜನರನ್ನು ಧೋಬಿಗಳೆಂದು ಕರೆಯುತ್ತಾರೆ.ಭಾರತದ ಬೇರೆ ಬೇರೆ ಕಡೆ ಇವರನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಇವರನ್ನು ಮಡಿವಾಳರು ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಬಟ್ಟೆ ಇಸ್ತ್ರೀ ಮಾಡುವ ಕಾಯಕ ಮತ್ತು ವ್ಯವಸಾಯ ಇವರ ಉಪಕಸುಬು

ಬಂಟ
                                               

ಬಂಟ

ಬಂಟ ಇದು ಭಾರತೀಯರ ಒಂದು ಜಾತಿಯ ಹೆಸರು.ಈ ಪಂಗಡದ ಜನರು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ.ಬಂಟರು ತಮ್ಮನ್ನು ತಾವು ಕ್ಷತ್ರಿಯ ಕುಲದರೆಂದು ಕರೆದುಕೊಳ್ಳುತ್ತಾರೆ.ತುಳು ಇವರ ಮಾತೃಭಾಷೆ.``ಬಂಟ" ಎನ್ನುವುದು ತುಳು ಭಾಷೆಯಲ್ಲಿ ಶಕ್ತಿಯುತ ವ್ಯಕ್ತಿ ಅಥವಾ ಸೈನಿಕ ಎಂದರ್ಥ. ವಿವಿಧ ಸಿದ್ಧಾಂತಗಳು ಮತ್ತು ಬಂಟ ಸಮುದಾಯದ ಮೂಲವನ್ನು ಈ ಪದ ಸಾರುತ್ತವೆ. ಎಲ್ಲಾ ಬಂಟರು ತುಳು ನಾಡು ಪ್ರದೇಶಕ್ಕೆ ಸ್ಥಳೀಯರಾಗಿಲ್ಲದೇ ಅವರಲ್ಲೂ ಉತ್ತರ ಭಾರತದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ.

                                               

ಬಲಿಜ ನಾಯ್ಡು

ಇದು ಭಾರತೀಯರ ಒಂದು ಜಾತಿಯ ಹೆಸರು.ದಕ್ಷಿಣದ ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ,ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಈ ಜಾತಿಯ ಜನರು ವಾಸಿಸುತ್ತಾರೆ.ಇವರನ್ನು ಬಣಜಿಗ ಎಂದೂ ಕರೆಯುತ್ತಾರೆ.

                                               

ಭಾಟಿಯಾ

ಇದು ಭಾರತೀಯರ ಒಂದು ಜಾತಿಯ ಹೆಸರು.ಹಿಂಧೂ ಧರ್ಮ ಮತ್ತು ಸಿಖ್ ಧರ್ಮದಲ್ಲಿರುವ ಇವರು ಪಂಜಾಬ್,ರಾಜಸ್ಥಾನ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಕಂಡುಬರುತ್ತಾರೆ.ಇವರು ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ಮತ್ತು ಪಾಕಿಸ್ತಾನದ ಕೆಲವೆಡೆ ಜೀವಿಸುತ್ತಾರೆ.

                                               

ಮಲ (ಜಾತಿ)

ಮಲ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ಕಂಡು ಬರುತ್ತಾರೆ. ಆಂಧ್ರ ಪ್ರದೇಶದಲ್ಲಿ ಮಾದಿಗ ಜಾತಿಯ ನಂತರ ದಲಿತರಲ್ಲಿ ಈ ಜಾತಿಯವರೇ ಸಂಖ್ಯಾ ಬಾಹುಳ್ಯ ಹೊಂದಿದ್ದಾರೆ.ಮಲ ಎಂಬುದು ಸಂಸ್ಕೃತದ ಮಲ್ಲ ಎಂಬ ಶಬ್ದದ ಅಪಭ್ರಂಶ.

ಮೇಳ
                                               

ಮೇಳ

ಮೇಳ ಎಂದರೆ ತಂಡ,ಗುಂಪು,ಜಾತ್ರೆ ಮುಂತಾದ ಅರ್ಥವಿದೆ.ಇದು ಸಂಸ್ಕ್ಟತ ಭಾಷೆಯಿಂದ ಬಂದಿರುವ ಶಬ್ದ.ಉದಾಹರಣೆಗೆ ಕುಂಭಮೇಳ. ಇದರಲ್ಲಿ ಧಾರ್ಮಿಕ,ವಾಣಿಜ್ಯಿಕ,ಕ್ರಿಡಾ ಮತ್ತು ಸಾಂಸ್ಕೃತಿಕ ಉತ್ಸವಗಳೂ ಒಳಗೊಳ್ಳುತ್ತವೆ.

                                               

ಸಾದರು

ಸಾದರ ಅಥವಾ ಸಾದರು ಅಥವಾ ಸಾದು ಲಿಂಗಾಯತರು ಅನ್ನುವುದು ಲಿಂಗಾಯತ ರಲ್ಲಿನ ಒಳಪಂಗಡ. ಒಕ್ಕಲಿಗ ಮೂಲದ ಈ ಸಮುದಾಯದ ಪ್ರಮುಖ ವೃತ್ತಿ ಕೃಷಿ. ಇವರು ದಾವಣಗೆರೆ,ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಸಿರಿಗೆರೆ ಬೃಹನ್ಮಠ ಮತ್ತು ಇದರ ಕೆಳಗೆ ಬರುವ ಅನೇಕ ಮಠಗಳಿಗೆ ಈ ಪಂಗಡ ನೇರ ಸಂಬಂದ ಹೊಂದಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →