Back

ⓘ ನಿಸರ್ಗ                                               

ನಿಸರ್ಗ

ಪ್ರಕೃತಿ ಇತರ ಬಳಕೆಗಳಿಗಾಗಿ, ನೇಚರ್ ದ್ವಂದ್ವ ನಿವಾರಣೆ ನೋಡಿ. "ನೈಸರ್ಗಿಕ" ಇಲ್ಲಿ ಮರುನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ನೈಸರ್ಗಿಕ ದ್ವಂದ್ವ ನಿವಾರಣೆ ನೋಡಿ. ಪ್ರಕೃತಿ, ವಿಶಾಲವಾದ ಅರ್ಥದಲ್ಲಿ, ನೈಸರ್ಗಿಕ, ಭೌತಿಕ ಅಥವಾ ವಸ್ತು ಪ್ರಪಂಚ ಅಥವಾ ವಿಶ್ವ. "ನೇಚರ್" ಭೌತಿಕ ಪ್ರಪಂಚದ ವಿದ್ಯಮಾನಗಳನ್ನು ಮತ್ತು ಸಾಮಾನ್ಯ ಜೀವನಕ್ಕೆ ಕೂಡಾ ಉಲ್ಲೇಖಿಸಲ್ಪಡುತ್ತದೆ. ವಿಜ್ಞಾನದ ಒಂದು ಭಾಗ ಮಾತ್ರವಲ್ಲದೆ, ಪ್ರಕೃತಿಯ ಅಧ್ಯಯನವು ದೊಡ್ಡದಾಗಿದೆ. ಮಾನವರು ಸ್ವಭಾವದ ಭಾಗವಾಗಿದ್ದರೂ ಸಹ, ಮಾನವ ಚಟುವಟಿಕೆಯನ್ನು ಇತರ ನೈಸರ್ಗಿಕ ವಿದ್ಯಮಾನಗಳಿಂದ ಪ್ರತ್ಯೇಕ ವರ್ಗವೆಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತದೆ. ಪದದ ಸ್ವಭಾವವು ಲ್ಯಾಟಿನ್ ಪದ ನ್ಯಾಚುರಾ ಅಥವಾ "ಅಗತ್ಯ ಗುಣಗಳು, ಸ್ವಭಾವದ ಸ್ವಭಾವ" ದಿಂದ ಬಂದಿದೆ, ಮತ್ತು ಪ್ರಾಚೀನ ಕಾಲದಲ್ಲಿ ಅಕ್ಷ ...

                                               

ಫಿನ್‍ಲ್ಯಾಂಡ್

ಪ್ರವಾಸಿ ಅನುಭವ:ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ;6 Aug, 2017;ಜಯಶ್ರೀ ದೇಶಪಾಂಡೆ;ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲೆಂಡ್ ದೇಶಗಳಲ್ಲಿ. ಇಂಥ ‘ಮಧ್ಯರಾತ್ರಿಯ ಸೂರ್ಯ ಕಂಡಿರುವುದು, ಫಿನ್ಲೆಂಡ್‌ನಲ್ಲಿ. ಈ ನಿಸರ್ಗ ವೈಚಿತ್ರ್ಯದ ಭೌಗೋಳಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾಂಶಗಳ ಪರಿಧಿ ಫಿನ್ಲೆಂಡ್‌ಗೆ ಸಂಬಂಧಿಸಿದಂತೆ ಅಂದಾಜು 60 - 34 ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್, ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ...

                                               

ಸುರೇಶ್ ಹೆಬ್ಳೀಕರ್

ಸುರೇಶ ಹೆಬ್ಳೀಕರ ಒಬ್ಬ ಕನ್ನಡ ಚಿತ್ರನಿರ್ಮಾಪಕರು, ನಿರ್ದೇಶಕರು ಮತ್ತು ನಟರು. ಅವರು ಪರಿಸರವಾದಿಯೂ ಹೌದು. ಅವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಕಾಡಿನ ಬೆಂಕಿ ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ, ಉಷಾ ಕಿರಣ ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದಿವೆ. ಭಾವುಕ ಪ್ರಣಯ ಚಿತ್ರಿತವಾಗಿರುವ ಅಸಾಮಾನ್ಯ ಕಥಾಹಂದರವನ್ನು ಅವರ ಚಿತ್ರಗಳು ಹೊಂದಿರುತ್ತವೆ. ಇದಕ್ಕೆ ಅವರ ರಮ್ಯತೆಯುಳ್ಳ ಬಾಲ್ಯ ಕಾರಣ ಎನ್ನಲಾಗಿದೆ. ಅವರ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತಿದ್ದು ಅದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ತಮ್ಮ ಸಹವಾಸ ಕಾರಣ ಎಂದು ಹೆಬ್ಳಿಕರ್ ವಿನಯದಿಂದ ಹೇಳುತ್ತಾರೆ. ಅವರು ಸ್ವತಃ ಪರಿ ...

                                               

ಜೀವವೈವಿಧ್ಯ

ಜೀವವೈವಿಧ್ಯ ಎಂಬುದು ನಿರ್ದಿಷ್ಟ ಪರಿಸರ ವ್ಯವಸ್ಥೆ ಅಥವಾ ಬಯೊಮ್‌ನೊಳಗೆ ಅಥವಾ ಇಡೀ ಭೂಮಿಯಲ್ಲಿರುವ ಜೀವಸಂಕುಲಗಳ ರೂಪಗಳ ಏರಿಳಿತ. ಜೀವವೈವಿಧ್ಯ ನಿಸರ್ಗ ವ್ಯವಸ್ಥೆಯ ಆರೋಗ್ಯದ ಮಾನದಂಡವಾಗಿಯೂ ಬಳಸಲಾಗಿದೆ. ಸುಮಾರು 3.5 ಶತಕೋಟಿ ವರ್ಷಗಳ ವಿಕಸನದ ಫಲವಾಗಿ ಇಂದು ಭೂಮಿಯಲ್ಲಿ ಕಂಡುಬರುವ ಜೀವವೈವಿಧ್ಯದಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿವೆ.

                                               

ಮಿರ್ಜಿ ಅಣ್ಣಾರಾಯ

ಮಿರ್ಜಿ ಅಣ್ಣಾರಾಯ ಎಂಬುದು ಹೊಸಗನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು. ಅನುಭವಿ ಶಿಕ್ಷಕ, ಮಿತಭಾಷಿ, ಆದರ್ಶಜೀವಿ, ಸತತಾಭ್ಯಾಸಿ, ಬಹುಮುಖಿ ಸಾಹಿತ್ಯಕಾರ – ಈ ಪಂಚ ಸೂತ್ರಗಳಲ್ಲಿ ಹಿರಿಯ ಸಾಹಿತಿ ಮಿರ್ಜಿ ಅಣ್ಣಾರಾಯರ ಒಟ್ಟು ವ್ಯಕ್ತಿತ್ವ ಹರಳುಗೊಳ್ಳುತ್ತದೆ.

                                               

ಪೋಲೆಂಡ್

ಪೋಲೆಂಡ್ ಯುರೋಪಿನ ಮಧ್ಯಭಾಗದಲ್ಲಿನ ಒಂದು ಜನತಾ ಗಣರಾಜ್ಯ. ಪೋಲೆಂಡಿನ ಪಶ್ಚಿಮಕ್ಕೆ ಜರ್ಮನಿ, ದಕ್ಷಿಣದಲ್ಲಿ ಜೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ, ಪೂರ್ವದಲ್ಲಿ ಉಕ್ರೇನ್ ಮತ್ತು ಬೆಲಾರುಸ್ ಹಾಗೂ ಉತ್ತರದಲ್ಲಿ ಲಿಥುವೇನಿಯ, ರಷ್ಯಾದ ಭಾಗವಾದ ಕಾಲಿನಿನ್‌ಗ್ರಾಡ್ ಮತ್ತು ಬಾಲ್ಟಿಕ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ವಾರ್ಸಾ. ಪೂ.ರೇ. 14º 67 - 24º 08 ಸುಮಾರು 684 ಕಿ.ಮೀ. ಹಾಗೂ ಉ.ಅ. 49º-54 648 ಕಿ.ಮೀ. ನಡುವೆ ಹಬ್ಬಿದೆ. 446 ಕಿಮೀ ಉದ್ದದ ತೀರ ಪ್ರದೇಶವಿದೆ. ಪೂರ್ವಪಶ್ಚಿಮವಾಗಿ 692 ಕಿಮೀ, ದಕ್ಷಿಣ ಉತ್ತರವಾಗಿ 636 ಕಿಮೀ ಇರುವ ಈ ದೇಶದ ಒಟ್ಟು ವಿಸ್ತೀರ್ಣ 3.23.250 ಚ. ಕಿಮೀ ಜನಸಂಖ್ಯೆ 38.786.000 2000.

                                               

ಮರಣ

ಮರಣ ಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.ಜನನದಂತೆ ಮರಣವೂ ನಿಸರ್ಗ ಪ್ರೇರಿತ.ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ.ಎಲ್ಲಾ ಧರ್ಮಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ.ಮನುಷ್ಯ ಸಹಜವಾದ ಭೀತಿ,ನಿರೀಕ್ಷೆ,ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ. ಸಾವು, ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯ ಆಗುತ್ತವೆ. ಸಾಮಾನ್ಯವಾಗಿ ಸಾವಿನ ಬಗ್ಗೆ ಸೆಳೆಯುವ ವಿಷಯಗಳು ಜೀವ ವಯಸ್ಸಾದಾಗ ವೃದ್ಧಾಪ್ಯ. ಭಕ್ಷಣೆ, ಅಪೌಷ್ಟಿಕತೆ, ರೋಗ, ಆತ್ಮಹತ್ಯೆ, ನರಹತ್ಯೆ, ಹಸಿವು, ನಿರ್ಜಲೀಕರಣ, ಮತ್ತು ಅಪಘಾತಗಳು ಅಥವಾ ಆಘಾತ ಟರ್ಮಿನಲ್ ಗಾಯ ಪರಿಣಾಮವಾಗಿ ಸಾವು ಬರಬಹುದು. ಸಾವು ಸಾಮಾನ್ಯವಾಗಿ ಮತ್ತು ನಿರ್ದಿ ...

                                               

ಮಾಯ

ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿರುವ ಒಂದು ಪುಟ್ಟ ಸ್ಥಳ.ಸಕಲ ನಿಸರ್ಗ ಸಂಪತ್ತಿನ ಬೀಡು. ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.

                                               

ಸೌರ ಶಕ್ತಿ

ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ. ಸೌರ ದ್ಯುತಿವಿದ್ಯುಜ್ಜನಕ ಕೋಶಗಳು ನೇರವಾಗಿ ಸೂರ್ಯನ ಬೆಳಕಿನಿಂದ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿ ವ್ಯವಸ್ಥೆಗಳು ಪರಿವರ್ತನೆ ಪ್ರಕ್ರಿಯೆಗೆ ಪರೋಕ್ಷ ವಿಧಾನವನ್ನು ಬಳಸುತ್ತವೆ. ಎಸ್.ಪಿ.ವಿ ಮತ್ತು ಸಿ.ಎಸ್.ಪಿಗಳನ್ನು ಹೊರತುಪಡಿಸಿ, ಡೈ-ಸೆನ್ಸಿಟೈಜ್ಡ್ ಸೌರ ಕೋಶಗಳು, ದೀಪಕ ಸೌರ ಸಾಂದ್ರತೆಗಳು, ಜೈವಿಕ-ಹೈಬ್ರಿಡ್ ಸೌರ ಕೋಶಗಳು, ಫೋಟಾನ್ ವರ್ಧಿತ ಥರ್ಮೋನಿಕ್ ಹೊರಸೂಸುವಿಕೆ ವ್ಯವಸ್ಥೆಗಳು ಇನ್ನೂ ಮುಂತಾದ ಇತರ ಹೊಸ ತಂತ ...

                                               

ಖನಿಜ

ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜ ಗಳು ಎನ್ನುತ್ತಾರೆ. "ಖನಿಜ" ಅಂದರೆ ಖನಿ ವಸ್ತು, ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ mineral ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ. ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರತೊಗಟೆ crustಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ...

                                               

ಹೆಬ್ರಿ

ಹೆಬ್ರಿ ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ತಾಲೂಕು. ಉಡುಪಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ಹೆಬ್ರಿ ಪಟ್ಟಣ ಸಿಗುತ್ತದೆ. ಆಕರ್ಷಕ ಆಗುಂಬೆ ಘಾಟ್ ನ ಕೆಳ ಭಾಗದಲ್ಲಿರುವ ಈ ಪಟ್ಟಣ ಗೋಡಂಬಿ ಸಂಸ್ಕರಣೆ, ಅಕ್ಕಿ ಗಿರಣಿಗಳು, ತೈಲ ಗಿರಣಿಗಳು ಪಶು ಆಹಾರ ತಯಾರಿ ಮುಂತಾದ ಕೃಷಿಯಾಧಾರಿತ ಕೈಗಾರಿಕೆಗಳಿಂದ ಪ್ರಸಿದ್ಧಿ. ಸೀತಾ ನದಿ ಇಲ್ಲಿ ಹರಿಯುತ್ತದೆ. ಉತ್ತಮ ಮಳೆಯಾಗುವುದರಿಂದ ಇಲ್ಲಿನ ಪರಿಸರ ಹಸಿರು ಭತ್ತದ ಗದ್ದೆಗಳು, ಅಡಿಕೆ, ತೆಂಗು ಮತ್ತು ಗೋಡಂಬಿ ತೋಟ ಮತ್ತು ಹಸಿರು ಕಾಡುಗಳಿಂದ ಆವ್ರತಗೊಂಡು ಶಾಂತ ವಾತಾವರಣವನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಗೆ ಬರುವ ಸೋಮೇಶ್ವರ ವನ್ಯಜೀವಿಧಾಮ ಹೆಬ್ರಿಗೆ ತಾಗಿಕೊಂಡಿದೆ. ಅಳಿವಿನಂಚಿನಲ್ಲಿರುವ ಸಾಕಷ್ಟು ಜೀವ ಪ್ರಭ ...

                                               

ಗದಗ

{{#if:| ಗದಗ ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. marked by Ornate pillars with intricate sculpture

                                               

ಜೇನು

ಜೇನುತುಪ್ಪ ಜೇನ್ನೊಣಗಳು ಉತ್ಪಾದಿಸುವ ಒಂದು ಸಿಹಿಯಾದ ಅತಿಮಂದ ದ್ರವ. ಜೇನಿನ ಮೂಲವಸ್ತು ಹೂವುಗಳ ಮಕರಂದ. ನೀರೂ ಸೇರಿದಂತೆ ಇತರ ಯಾವುದೇ ವಸ್ತುವೂ ಸೇರಿಸಲ್ಪಡದೆ ಇರುವ ಜೇನು ಶುದ್ಧ ಜೇನೆನಿಸಿಕೊಳ್ಳುತ್ತದೆ. ಜೇನ್ನೊಣಗಳು ಹೊರತಾಗಿ ಇತರ ಕೆಲವು ಜಾತಿಯ ಕೀಟಗಳು ಸಹ ಜೇನನ್ನು ಉತ್ಪಾದಿಸುತ್ತವೆ. ಪ್ರತಿ ಕೀಟದ ಜೇನು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಜೇನು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವುದು. ಅಲ್ಲದೆ ಜೇನು ಕೆಲ ವಿಶಿಷ್ಟ ರಾಸಾಯನಿಕ ಗುಣಗಳನ್ನು ಹೊಂದಿದ್ದು ಬೇಕರಿ ಉತ್ಪನ್ನಗಳಲ್ಲಿ ಜನಪ್ರಿಯವಾಗಿದೆ. ಜೇನು ಅತಿ ಮಂದದ್ರವವಾಗಿದ್ದು ನೀರಿನಂಶ ಬಲು ಕಡಿಮೆಯಿರುವುದರಿಂದ ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗಲಾರವು. ಇದರಿಂದ ಜೇನು ಬಲು ದೀರ್ಘಕಾಲ ಕೆಡದೆ ಉಳಿಯಬಲ್ಲುದು. ಆದರೆ ಅತಿ ಹಳೆಯ ಜೇನಿನಲ್ಲಿ ಜಡಾವ ...

                                               

ಬಾದಾಮಿ

ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.

                                               

ಮಾಗಡಿ ಪಕ್ಷಿಧಾಮ

ಮಾಗಡಿ ಪಕ್ಷಿಧಾಮ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿರುವ ಮಾಗಡಿ ಗ್ರಾಮದ ಒಂದು ಪಕ್ಷಿಧಾಮ. ಇದನ್ನು ಮಾಗಡಿಯ ಕೆರೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿಗೆ ಹೊರದೇಶದಿಂದ ಹಕ್ಕಿಗಳು ಬರುತ್ತವೆ. ಪಕ್ಷಿಧಾಮ ಗದಗದಿಂದ ೨೭ ಕೀ.ಮಿ ದೂರದಲ್ಲಿದೆ. ಇದು ಗದಗದಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ ಎಡಭಾಗದಲ್ಲಿ ದೊರೆಯುತ್ತದೆ. ಈ ಕೆರೆಯ ಒಟ್ಟು ವಿಸ್ತೀರ್ಣ ೧೩೪.೧೫ ಎಕರೆಯಷ್ಟು. ಅತ್ಯಂತ ಚಿಕ್ಕ ಪಕ್ಷಿಧಾಮವಾಗಿದೆ. ಜಾತಿಯ ಹಕ್ಕಿಗಳು: ಅಕ್ಟೋಬರ್ ತಿಂಗಳಾಂತ್ಯಕ್ಕೆ ಇಲ್ಲಿಗೆ ೧೩೦ ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಲಸೆ ಬರುವದಾಗಿ ಗುರುತಿಸಲಾಗಿದೆ. ಗೀರು ತಲೆಯ ಬಾತುಕೋಳಿ ಬಾರ್ ಹೆಡೆಡ್ ಗೂಸ್,ಬ್ರಾಹ್ಮಿಣಿ ಡಕ್,ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಮತ್ತು ಕೇಳದ ನಾರ್ದನ್ ಶೆಲ್ವರ್, ಲಿಟ್ಲ್ ಕಾರ್ಪೋರಲ್ಸ್, ಅಟಲ್‌ರಿಂಗ್ ...

                                               

ವಾಯುಮಂಡಲ

ವಾಯುಮಂಡಲವಕ್ಕೆ ವಾತಾವರಣ, ಗಾಳಿಹೊದಿಕೆ, ಸುತ್ತಾವಿ ಎಂಬ ಅರ್ಥಗಳಿವೆ. ಸಾಕಷ್ಟು ಘನವನ್ನು ಹೊಂದಿರುವ ಅಂತರಿಕ್ಷ ಕಾಯಗಳು ತಮ್ಮ ಗುರುತ್ವಾಕರ್ಷಣ ಬಲದಿಂದ ಸುತ್ತಲು ಹಿಡಿದಿಟ್ಟುಕೊಳ್ಳುವ ವಾಯುವಿನ ಪದರವನ್ನು ವಾಯುಮಂಡಲ ವೆಂದು ಕರೆಯಬಹುದು. ಕೆಲವು ಅನಿಲರೂಪಿ ಗ್ರಹಗಳು ಹೆಚ್ಚಾಗಿ ಅನಿಲಗಳಿಂದಲೇ ನಿರ್ಮಿತವಾಗಿರುವುದರಿಂದ ಅವುಗಳ ವಾಯುಮಂಡಲ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿರುತ್ತವೆ.ವಾಯುಮಂಡಲ ಸಾರಜನಕ,ಆಮ್ಲಜನಕ,ಇಂಗಾಲದ ಡೈಆಕ್ಸೈಡ್,ಆರ್ಗಾನ್ ನಿಂದ ಹೆಚ್ಚಾಗಿ ಕೂಡಿರುತ್ತದೆ. ವಾಯುಮಂಡಲದ ರಚನೆ ವಾಯುಮಂಡಲದಲ್ಲಿ ಐದು ಪ್ರಧಾನ ಪದರಗಳಿವೆ. ಸ್ಟ್ರಾಟೊಸ್ಫಿಯರ್--೧೨-೫೦ ಕಿ ಮೀ ಟ್ರೊಪೋಸ್ಫಿಯರ್--೦-೧೮ ಕಿ ಮೀ ಉಷ್ಣಗೋಳ--೮೦-೭೦೦ ಕಿ ಮೀ ಮಧ್ಯಗೋಳ--೫೦-೮೦ ಕಿ ಮೀ ಬಹಿರ್ಗೋಳ-- ೭೦೦-೧೦೦೦೦ ಕಿ ಮೀ

                                               

ವಿಜಯಪುರ ತಾಲ್ಲೂಕು

ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ ಬೀದರನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ.ಶ. 1724ರಲ್ಲಿ ವಿಜಯಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. ...

                                               

ಮಂದರಗಿರಿ ಬೆಟ್ಟ

ತುಮಕೂರು- ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ‘ಮಂದರಗಿರಿ ಬೆಟ್ಟ’ ಇನ್ನೊಂದು ಪ್ರಮುಖ ಜೈನ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಜಿನಮಂದಿರ ಮತ್ತು ತೀರ್ಥಂಕರರ ವಿಗ್ರಹವಿದೆ. ಇದು ಎಲ್ಲಾ ಧರ್ಮೀಯರಿಗೂ ಪ್ರಿಯವಾದ ನಿಸರ್ಗ ತಾಣ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →