Back

ⓘ ಸಂಸ್ಕೃತಿ                                               

ಸಂಸ್ಕೃತಿ

ಸಂಸ್ಕೃತಿ ಲ್ಯಾಟಿನ್. ಸಂಸ್ಕೃತಿಯೊಳಗೆ, ಲಿಟ್ ಕೃಷಿ ಮೊದಲ ರೋಮನ್ ವಾಗ್ಮಿ ಸಿಸೆರೊ ಪ್ರಾಚೀನ ಬಳಸಲಾಗಿದೆ ಆಧರಿಸಿ ಆಧುನಿಕ ಪರಿಕಲ್ಪನೆ: ಸಂಸ್ಕೃತಿಯೊಳಗೆ ಮನಸ್ಸಿನ ". ಪದ ಸಂಸ್ಕೃತಿ ಈ ಕೃಷಿಯೇತರ ಬಳಕೆಗೆ ವಿಶೇಷವಾಗಿ ಶಿಕ್ಷಣದ ಮೂಲಕ ಸುಧಾರಣೆ ಅಥವಾ ವ್ಯಕ್ತಿಗಳ ಪರಿಷ್ಕರಣ ಉಲ್ಲೇಖಿಸಿ ನೇ ಶತಮಾನದ ಆಧುನಿಕ ಯುರೋಪ್ ಮತ್ತೆ ಕಾಣಿಸಿಕೊಂಡರೂ. 18 ಮತ್ತು 19 ನೇ ಶತಮಾನದಲ್ಲಿ ಇಡೀ ಜನರ ಸಾಮಾನ್ಯ ಉಲ್ಲೇಖ ಅಂಕಗಳನ್ನು ಹೆಚ್ಚಾಗಿ ಉಲ್ಲೇಖಿಸುತ್ತದೆ, ಮತ್ತು ಪದದ ಚರ್ಚೆ ಸಾಮಾನ್ಯವಾಗಿ ರಾಷ್ಟ್ರೀಯ ಆಕಾಂಕ್ಷೆಗಳನ್ನು ಅಥವಾ ಆದರ್ಶಗಳು ಸಂಪರ್ಕ. ಉದಾಹರಣೆಗೆ ಎಡ್ವರ್ಡ್ ಟೈಲರ್ ಎಂದು ಕೆಲವು ವಿಜ್ಞಾನಿಗಳು ಒಂದು ಸಾರ್ವತ್ರಿಕ ಮಾನವ ಸಾಮರ್ಥ್ಯ ಪದವನ್ನು ಸಂಸ್ಕೃತಿ ಬಳಸಲಾಗುತ್ತದೆ. 20 ನೇ ಶತಮಾನದಲ್ಲಿ, ಸಂಸ್ಕೃತಿ ನೇರವಾಗಿ ತಳೀಯ ಆನುವಂಶಿಕ ಲಕ್ ...

                                               

ಭಾರತೀಯ ಸಂಸ್ಕೃತಿ

ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು. ಭಾರತದ ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಮತ್ತು ಸಂಪ್ರದಾಯಗಳು ಕಳೆದ ಐದು ಸಾವಿರ ವರ್ಷಗಳಿಂದ ಇದರ ಅನನ್ಯತೆಗೆ ಸಾಕ್ಷಿಯಾಗಿವೆ. ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ಭಾರ ...

                                               

ಕಾಶ್ಮೀರದ ಸಂಸ್ಕೃತಿ

ಕಾಶ್ಮೀರದ ಸಂಸ್ಕೃತಿ, ಉತ್ತರ ಭಾರತದಲ್ಲಿನ ಕಾಶ್ಮೀರ ಪ್ರದೇಶ, ಪಾಕಿಸ್ತಾನದ ಈಶಾನ್ಯದಲ್ಲಿನ ಮತ್ತು ಅಕ್ಸಾಯ್ ಚಿನ್ ಚೀನೀ ಆಕ್ರಮಿತ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೂಚಿಸುತ್ತದೆ. ಕಾಶ್ಮೀರದ ಸಂಸ್ಕೃತಿ ವೈವಿಧ್ಯಮಯ ಮಿಶ್ರಣವಾಗಿದೆ ಮತ್ತು ಉತ್ತರ ದಕ್ಷಿಣ ಏಷ್ಯಾ ಹಾಗೂ ಮಧ್ಯ ಏಷ್ಯಾದ ಸಂಸ್ಕೃತಿಯಿಂದ ಅಧಿಕವಾಗಿ ಪ್ರಭಾವಿತವಾಗಿದೆ. ಮನಮೋಹಕ ದೃಶ್ಯಗಳ ಜೊತೆಗೆ, ಕಾಶ್ಮೀರ ತನ್ನ ಸಾಂಸ್ಕೃತಿಕ ಪರಂಪರೆಗೆ ಕೂಡ ಪ್ರಸಿದ್ಧವಾಗಿದೆ; ಇದು ಮುಸ್ಲಿಂ, ಹಿಂದೂ, ಸಿಖ್ ಮತ್ತು ಬೌದ್ಧ ತತ್ವಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮಾನವತಾವಾದ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಒಟ್ಟಾಗಿ ಆಧರಿಸಿ ಕಷ್ಮಿರಿಯಥ್ ಎಂಬ ಸಂಯೋಜಿತ ಸಂಸ್ಕೃತಿಯನ್ನು ಒಳಗೊಂಡಿರುತ್ತದೆ.

                                               

ಪ್ರಚಲಿತ ಸಂಸ್ಕೃತಿ

ಜನಪ್ರಿಯ ಸಂಸ್ಕೃತಿ ಆದ್ಯತೆ ಅಭಿಪ್ರಾಯವನ್ನು, ದೃಷ್ಟಿಕೋನ, ವರ್ತನೆಗಳು, ಮೇಮ್ಸ್, ಪದ "ಜನಪ್ರಿಯ ಸಂಸ್ಕೃತಿ" 19 ನೇ ಶತಮಾನದ ಅಥವಾ ಹಿಂದಿನ ಶಿಕ್ಷಣ ಮತ್ತು ಕೆಳವರ್ಗದ ಸಾಮಾನ್ಯ "culturedness" ಉಲ್ಲೇಖಿಸಲು ಬರ್ಮಿಂಗ್ಹ್ಯಾಮ್ ಟೌನ್ ಹಾಲ್, ಇಂಗ್ಲೆಂಡ್ ಒಂದು ವಿಳಾಸವನ್ನು ರಲ್ಲಿ ನೀಡಲಾಯಿತು. ರಲ್ಲಿ ಸೃಷ್ಟಿಸಲ್ಪಟ್ಟಿತು ಪದ ಶತಮಾನದ ಅಂತ್ಯದವರೆಗೆ "ನಿಜವಾದ ಶಿಕ್ಷಣ",ವಿರಾಮದ ಅವಧಿಯಲ್ಲಿ ಸ್ಥಾಪಿಸಿದ ಆಯಿತು ಒಂದು ಬಳಕೆ. ಪ್ರಸ್ತುತ ಪ್ರತ್ಯೇಕವಾಗಿ ಕೆಳವರ್ಗದ ಸಂಸ್ಕೃತಿಯನ್ನು ಅರ್ಥ ತಿಳಿಯುವುದು ಆರಂಭಿಸಿದರು, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಹುಟ್ಟಿಕೊಂಡ, ಸಾಮೂಹಿಕ ಬಳಕೆಯ ಪದ, ಸಂಸ್ಕೃತಿಯ ಅರ್ಥ ಮಹಾಯುದ್ಧದ ಅಂತ್ಯದಲ್ಲಿ ಸ್ಥಾಪಿಸಲಾಗಿದೆ. ಸಂಕ್ಷಿಪ್ತ ರೂಪ "ಪಾಪ್ ಸಂಸ್ಕೃತಿ" 1960 ಹಳೆಯದು.

                                               

ಆರಿಗ್ನೇಷಿಯನ್ ಸಂಸ್ಕೃತಿ

ಆರಿಗ್ನೇಷಿಯನ್ ಸಂಸ್ಕೃತಿ ಮಧ್ಯ ಫ್ರಾನ್ಸ್‌ನಲ್ಲಿ ಪ್ರಚಲಿತವಾಗಿದ್ದ ಹಳೆ ಶಿಲಾಯುಗದ ಉತ್ತರಭಾಗದ ಒಂದು ಪ್ರವೃದ್ಧ ಸಂಸ್ಕೃತಿ. ಆರಿಗ್ನಾಕ್ ಎಂಬಲ್ಲಿ ಕಂಡು ಬಂದದ್ದರಿಂದ ಆ ಹೆಸರು. ಕಾಲ ಪ್ಲಿಸ್ಟೊಸೀನ್ನ ಕಡೆಯ ಹಿಮಯುಗ ವುರ್ಮ್ನ ಮಧ್ಯಭಾಗ-ಸು. ೩೦,೦೦೦-೨೦,೦೦೦ ವರ್ಷಗಳ ಹಿಂದೆ. ಕ್ರೋಮ್ಯಾಗ್ನಾನ್ ಎಂಬ ನಿಜಮಾನವ ಕುಲದವರು ಈ ಸಂಸ್ಕೃತಿಯ ಪ್ರವರ್ತಕರು. ಈ ಕಾಲದಲ್ಲಿ ಬರೆಯುವ ಮತ್ತು ಕೊರೆಯುವ ವಿವಿಧ ಕಲ್ಲಿನ ಉಪಕರಣಗಳು ಬಳಕೆಯಲ್ಲಿದ್ದುವು. ಅಲ್ಲದೆ ಎಲುಬಿನ ಆಯುಧಗಳ ವಿಶೇಷ ಬಳಕೆಯೂ ಈ ಕಾಲದಲ್ಲಿ ರೂಢಿಗೆ ಬಂದಿತ್ತು. ಚಿತ್ರ ಮತ್ತು ಶಿಲ್ಪಕಲೆ ಕೂಡ ಈ ಕಾಲದಲ್ಲೇ ಪ್ರಾರಂಭವಾಗಿರಬಹುದೆಂದು ಬಹು ಜನರ ಅಭಿಮತ. ಈ ಕಲಾಕೃತಿ ಗಳು ಫ್ರಾನ್ಸ್‌ನ ಹಲವು ಸುಣ್ಣಕಲ್ಲು ಗುಹೆಗಳ ಗೋಡೆಗಳ ಮೇಲೂ ಅವರು ವಾಸಿಸುತ್ತಿದ್ದ ಗುಹಾಪ್ರದೇಶಗಳಲ್ಲೂ ದೊರಕಿವೆ. ಈ ...

                                               

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸ್ವಾತಂತ್ರ್ಯನಂತರ ಭಾಷಾವಾರು ಪ್ರಾಂತ್ಯ ರಚನೆಯು ಜಾರಿಗೊಂಡು, ಕನ್ನಡಿಗರ ರಾಜ್ಯಕ್ಕೆ ಪ್ರತ್ಯೇಕ ಆಸ್ತಿತ್ವ ದೊರೆತು, ಕನ್ನಡಿಗರ ನಾಡು, ನುಡಿ, ಸಂಸ್ಕತಿ ಕುರಿತ ಕನಸುಗಳು ಕುಡಿಯೊಡಿಯತೊಡಗಿದಂತೆ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕತಿಯ ಸಂರಕ್ಷಣೆ, ಸಂವರ್ಧನೆಗೆ ಪ್ರತ್ಯೇಕವಾದ ಇಲಾಖೆಯೊಂದು ಅತ್ಯಗತ್ಯವೆನಿಸಿತು. ಕರ್ನಾಟಕದ ದೂರದರ್ಶಿ ಮುಖ್ಯಮಂತ್ರಿ ಎಂದು ಹೆಸರಾದ ದಿ|| ಕೆಂಗಲ್ ಹನುಮಂತಯ್ಯನವರು ಕನ್ನಡ ಸಾಹಿತ್ಯ ಸಂಸ್ಕತಿಯ ಪುರೋಭಿವೃದ್ಧಿಗಾಗಿ 1951ರಲ್ಲಿ ಸಾಹಿತ್ಯ ಮತ್ತು ಸಂಸ್ಕತಿ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದರು. ಪ್ರಸಿದ್ಧ ವಿದ್ವಾಂಸರಾದ ಸಿ.ಕೆ. ವೆಂಕಟರಾಮಯ್ಯ ಇಲಾಖೆಯ ಮೊಟ್ಟಮೊದಲ ನಿರ್ದೇಶಕರು. ಅನಂತರ ಇಲಾಖೆಯ ನೇತೃತ್ವವನ್ನು ವಹಿಸಿಕೊಂಡ, ಕನ್ನಡದ ಪ್ರಸಿದ್ಧ ಲೇಖಕರಾದ ಪ್ರೋ. ಎ.ಎನ್.ಮೂರ್ತಿರಾವ್ ಅವರು ಸಂಸ್ಕತಿ ಪ್ರ ...

                                               

ಸಂಸ್ಕೃತಿ ಸಚಿವಾಲಯ (ಭಾರತ)

ಸಂಸ್ಕೃತಿ ಸಚಿವಾಲಯವು ಭಾರತ ಸರ್ಕಾರದ ಸಚಿವಾಲಯವಾಗಿದ್ದು, ಭಾರತದ ವಿವಿಧ ಕಲೆಗಳನ್ನು ಸಂರಕ್ಷಿಸುವ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಹ್ಲಾದ ಸಿಂಗ್ ಪಟೇಲ್ ಪ್ರಸ್ತುತ ಸಂಸ್ಕೃತಿ ಸಚಿವಾಲಯದ ಸಚಿವರು.

ಮ್ಯೂಸಿಯಂ ಫಿಲಿಷ್ಟಿಯನನ್ನು ಸಂಸ್ಕೃತಿ
                                               

ಮ್ಯೂಸಿಯಂ ಫಿಲಿಷ್ಟಿಯನನ್ನು ಸಂಸ್ಕೃತಿ

ಮ್ಯೂಸಿಯಂ ಫಿಲಿಷ್ಟಿಯನನ್ನು ಸಂಸ್ಕೃತಿ ಒಂದು ಪುರಾತತ್ವ ವಸ್ತುಸಂಗ್ರಹಾಲಯ ಅಷ್ಡೋದಿನವರ, ಇಸ್ರೇಲ್. ಇದು ಫಿಲಿಷ್ಟಿಯರ ನಗರದ ಪ್ರದೇಶದಲ್ಲಿ ವಾಸಿಸುತ್ತಿದ್ದರು ಸಂಸ್ಕೃತಿಗಳನ್ನು ವಿವರಿಸುತ್ತದೆ. ವಸ್ತುಸಂಗ್ರಹಾಲಯ ವಿಶ್ವದ ಏಕೈಕ ವಸ್ತು ಫಿಲಿಷ್ಟಿಯರ ಸಂಸ್ಕೃತಿ ಸಮರ್ಪಿಸಲಾಗಿದೆ. ಇದು 1990 ರಲ್ಲಿ ಅಷ್ಡೋದಿನವರ ತೆರೆಯಲಾಗಿದೆ ಎಂದು ಮೊದಲ ಮ್ಯೂಸಿಯಂ ಆಗಿತ್ತು. ವಸ್ತು 3 ಮಹಡಿಗಳನ್ನು ಹೊಂದಿದೆ. ಮೊದಲ ಫಿಲಿಷ್ಟಿಯರ ಸಂಸ್ಕೃತಿಯ ಒಂದು ಪ್ರದರ್ಶನವಾಗಿದೆ. ಎರಡನೇ ಪ್ರದರ್ಶನಗಳು ಬದಲಾಯಿಸುವ ಹೊಂದಿದೆ. ಮೂರನೇ ಮಹಡಿ ಏಜಿಯನ್ ಸಮುದ್ರದ ಆಹಾರ ಸಂಸ್ಕೃತಿ ಅನ್ವೇಷಿಸುವ ಮೂಲಕ "ಫಿಲಿಷ್ಟಿಯರ ಕಿಚನ್" ಸಮರ್ಪಿಸಲಾಗಿದೆ.

ಗುಂಡಾಲ್ ಜಲಾಶಯ
                                               

ಗುಂಡಾಲ್ ಜಲಾಶಯ

ಗುಂಡಾಲ್ ಜಲಾಶಯ ವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಇದು ಕೊಳ್ಳೇಗಾಲದಿಂದ ಸುಮಾರು ೧೪ ಕಿ.ಮೀ ದೂರದಲ್ಲಿದೆ. ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ೧೦ ಕಿ.ಮೀ ಕ್ರಮಿಸಿದ ನಂತರ ಬಲಕ್ಕೆ ತಿರುಗಿ ೪ ಕಿ.ಮೀ ಪ್ರಯಾಣ ಮಾಡಿದರೆ ಜಲಾಶಯವನ್ನು ತಲುಪಬಹುದು. ಇದು ಪೂರ್ವ ಘಟ್ಟಗಳ ಮಡಿಲಲ್ಲಿ ಇದೆ. ಇದನ್ನು ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಲಾಯಿತು. ಈ ಜಲಾಶಯದಿಂದ ನೂರಾರು ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿದೆ.

ತಡಿಯಾಂಡಮೋಳ್ ಬೆಟ್ಟ
                                               

ತಡಿಯಾಂಡಮೋಳ್ ಬೆಟ್ಟ

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು ೧೭೪೮ ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.

ದುಗ್ಗಪ್ಪನಕಟ್ಟೆ ಗುಡ್ಡ
                                               

ದುಗ್ಗಪ್ಪನಕಟ್ಟೆ ಗುಡ್ಡ

ದುಗ್ಗಪ್ಪನಕಟ್ಟೆ ಗುಡ್ಡ ವು ಕಳಸದಿಂದ ಸುಮಾರು ೨ ಕಿ.ಮೀ ದೂರದಲ್ಲಿದೆ. ಇದು ಒಂದು ಸಣ್ಣ ಗುಡ್ಡವಾಗಿದ್ದು ಕಳಸ - ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತದೆ. ಈ ಗುಡ್ಡದ ಮೇಲಿನಿಂದ ಸಂಪೂರ್ಣ ಕಳಸ ಗ್ರಾಮವನ್ನು ನೋಡಬಹುದು. ಹಾಗೆ ಇಲ್ಲಿಂದ ನಯನ ಮನೋಹರವಾದ ಕುದುರೆಮುಖ ಬೆಟ್ಟ ಶ್ರೇಣಿ ಕೂಡ ಕಾಣುತ್ತದೆ. ಇದು ಒಂದು ಸುಂದರವಾದ ಹಾಗು ಪ್ರಕೃತಿ ಸೌಂದರ್ಯ ಸವಿಯಲು ಹೇಳಿ ಮಾಡಿಸಿದ ಜಾಗ. ಕಳಸ ಗ್ರಾಮ ಕುದುರೆಮುಖ ಬೆಟ್ಟ ಶ್ರೇಣಿ

                                               

ನಿಜಗಲ್ಲು ಕೋಟೆ

ನಿಜಗಲ್ಲು ಕೋಟೆ ಯು ತುಮಕೂರು ಜಿಲ್ಲೆ ದಾಬಸ್ ಪೇಟೆಯ ಬಳಿ ಇದೆ. ಕೋಟೆಯು ಒಂದು ಬೆಟ್ಟದ ಮೇಲೆ ಇದೆ. ದಾಬಸ್ ಪೇಟೆಯಿಂದ ತುಮಕೂರಿನ ಕಡೆ ಪ್ರಯಾಣ ಮಾಡುವಾಗ ೧ ಕಿ.ಮೀ ಕ್ರಮಿಸಿದ ಮೇಲೆ ಎಡ ಭಾಗದಲ್ಲಿ ನಿಜಗಲ್ಲು ಬೆಟ್ಟ ಮತ್ತು ಕೋಟೆಯನ್ನು ಕಾಣಬಹುದು. ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ರೈಲ್ವೆ ಹಳಿಗಳನ್ನು ದಾಟಿ ಬೆಟ್ಟವನ್ನು ಹತ್ತಬಹುದು.

ಪುಷ್ಪಗಿರಿ ಬೆಟ್ಟ
                                               

ಪುಷ್ಪಗಿರಿ ಬೆಟ್ಟ

ಪುಷ್ಪಗಿರಿ ಬೆಟ್ಟ ವು ೧೭೧೨ ಮೀಟರುಗಳಷ್ಟು ಎತ್ತರವಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವ ಪುಷ್ಪಗಿರಿ ವನ್ಯಧಾಮದಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದು ರಾಜಕೀಯವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಬರುತ್ತದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಪುಷ್ಪಗಿರಿ ಬೆಟ್ಟವನ್ನು ಹತ್ತುತ್ತಾರೆ.

                                               

ಸಿಎಸ್‌ಎಲ್‌ಸಿ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ವು CSLCಭಾರತೀಯ ಸಂಸ್ಕೃತಿಗಳ ಅಧ್ಯಯನ ನಡೆಸುತ್ತಿರುವ ಸಂಶೋಧನಾ ಕೆಂದ್ರ. ೨೦೦೭ನೆಯ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದ ಈ ಸಂಸ್ಥೆ ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಅವರಣದಲ್ಲಿದೆ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವು ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಅಸ್ಥಿತ್ವಕ್ಕೆ ಬಂದಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →