Back

ⓘ ಪ್ರಶಸ್ತಿಗಳು                                               

ಸ್ಪರ್ಧೆ

ಕನಿಷ್ಠಪಕ್ಷ ಎರಡು ಪಕ್ಷಗಳು ಹಂಚಿಕೊಳ್ಳಲಾಗದಂಥ ಗುರಿಗಾಗಿ ಸೆಣಸಾಡಿದಾಗ ಸ್ಪರ್ಧೆ ಉಂಟಾಗುತ್ತದೆ: ಇದರಲ್ಲಿ ಒಬ್ಬರ ಲಾಭವು ಮತ್ತೊಬ್ಬರ ಹಾನಿಯಾಗಿರುತ್ತದೆ. ಇದು, ಸಾಮಾನ್ಯವಾಗಿ ಗುಂಪು ಅಥವಾ ಸಾಮಾಜಿಕ ಸ್ಥಾನಮಾನ, ನಾಯಕತ್ವ, ಲಾಭ ಮತ್ತು ಮಾನ್ಯತೆಗಾಗಿ ಎರಡು ಅಥವಾ ಹೆಚ್ಚು ಪಕ್ಷಗಳ ನಡುವಿನ ಪೈಪೋಟಿಯಾಗಿರುತ್ತದೆ. ಪಕ್ಷಗಳ ಉದಾಹರಣೆಗಳೆಂದರೆ ಪ್ರಾಣಿಗಳು, ಜೀವಿಗಳು, ಆರ್ಥಿಕ ಗುಂಪುಗಳು, ವ್ಯಕ್ತಿಗಳು, ಸಾಮಾಜಿಕ ಗುಂಪುಗಳು, ಇತ್ಯಾದಿ. ಪ್ರಕೃತಿಯಲ್ಲಿ, ಒಂದೇ ಪರಿಸರದಲ್ಲಿ ಜೊತೆಯಾಗಿರುವ ಜೀವಿಗಳ ನಡುವೆ ಸ್ಪರ್ಧೆ ಉಂಟಾಗುತ್ತದೆ. ಪ್ರಾಣಿಗಳು ನೀರಿನ ಪೂರೈಕೆ, ಆಹಾರ, ಸಂಗಾತಿಗಳು, ಮತ್ತು ಇತರ ಜೈವಿಕ ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತವೆ. ಮಾನವರು ಸಾಮಾನ್ಯವಾಗಿ ಆಹಾರ ಮತ್ತು ಸಂಗಾತಿಗಳಿಗಾಗಿ ಸ್ಪರ್ಧಿಸುತ್ತಾರೆ. ಆದರೆ ಈ ಅಗತ್ಯಗಳು ಈ ...

                                               

ಪ್ರಕಾಶ್ ರೈ

ಪ್ರಕಾಶ್ ರೈ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟರಾಗಿದ್ದಾರೆ. ಪ್ರಕಾಶ್ ರೈ ಎಂಬ ಮೂಲ ಹೆಸರಿನಿಂದ ತಮ್ಮ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿರುವ ಅವರು ಇತರ ಚಿತ್ರರಂಗಗಳಲ್ಲಿ ಪ್ರಕಾಶ್ ರಾಜ್ ಎಂದು ಪ್ರಖ್ಯಾತರು.

                                               

ಸಂದೀಪ್ ಹೊಳ್ಳ

೧೮ ಏಪ್ರೀಲ್ ೧೯೯೪ ರಲ್ಲಿ ಜನಿಸಿದ ಇವರು ಓರ್ವ ಛಾಯಾಚಿತ್ರಕಾರ. ಇವರು ಮೂಲತಃ ಧರ್ಮಸ್ಥಳದ ಉಜಿರೆಯವರು. ದಿವಂಗತ ವಾಸುದೇವ ಹೊಳ್ಳ ಹಾಗೂ ಧನಲಕ್ಷ್ಮಿ ಹೊಳ್ಳ ದಂಪತಿಯ ಜ್ಯೇಷ್ಟ ಪುತ್ರ. ಛಾಯಾಚಿತ್ರ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಇವರಿಗೆ ಸುಮಾರು ಹದಿನೆಂಟು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇದರಲ್ಲಿ ಹಧಿನೈದು ವೆಡಿಸನ್ ಪ್ರಶಸ್ತಿ, ಎರಡು ವೆಡ್ ಅವಾಡ್ಸ್೯ ಮತ್ತು ಒಂದು ವಲ್ಡ್೯ ಫೋಟೋಗ್ರಫಿ ಕಾಂಪಿಟೇಷನ್ ಪ್ರಶಸ್ತಿಗಳು ಸೇರಿವೆ. ಭಾರತದ ಅತಿ ದೊಡ್ಡ ಮದುವೆ ಛಾಯಚಿತ್ರ ಸ್ಪಧೆ೯ಯಲ್ಲಿ ವಗೀ೯ಯ ಹಂತದ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು ಬೆಟರ್ ಪೊಟಾಗ್ರಾಫಿ ವೆಡ್ಡಿಂಗ್ ಪೋಟೋಗ್ರಾಫರ್ ಆಫ್ ದೀ ಇಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ.ಅಲ್ಲದೇ ಇವರು ವೆಡಿಸನ್ ಪ್ರಶಸ್ತಿ ಪಡೆದ ಭಾರತದ ಅತ್ಯಂತ ಕಿರಿಯ ಛಾಯಚಿತ್ರಗ್ರಾಹಕರ ...

                                               

ವಿವಾಂತ ಬೈ ತಾಜ್

ವಿವಾಂತ ಬೈ ತಾಜ್ ಸೆಪ್ಟೆಂಬರ್ 2010 ರಲ್ಲಿ ಸ್ಥಾಪಿಸಲ್ಪಟ್ಟ ಭಾರತೀಯ ಹೋಟೆಲ್ ಸರಣಿಯಾಗಿದೆ. ಬ್ರಾಂಡ್ ಟಾಟಾ ಗ್ರೂಪ್ ನ ಅಂಗಸಂಸ್ಥೆಯಾದ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ನ ಒಂದು ಭಾಗವಾಗಿದೆ.

                                               

ಪ್ರಧಾನ್ ಗುರುದತ್ತ

ಡಾ.ಪ್ರಧಾನ್ ಗುರುದತ್ತರು, ಬಹುಮುಖ ಪ್ರತಿಭೆಯ ಒಬ್ಬ ಅಪರೂಪದ ಕನ್ನಡ ಪ್ರಾಧ್ಯಾಪಕರು. ಬಹುಭಾಷಾಪಂಡಿದರು. ಮೈಸೂರು ವಿಶವಿದ್ಯಾಲಯದ ಡಾ ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೮ ರಲ್ಲಿ ವಿವೃತ್ತರಾದರು. ೧೫೦ ಕ್ಕೂ ಮಿಗಿಲಾದ ಪುಸ್ತಕ ಪ್ರಕಟಣೆ. ಸುಮಾರು ೨೫೦ ಸಂಶೋಧನ ಲೇಖನಗಳು ಇಂಗ್ಲೀಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದಾರೆ.

                                               

ಮಾತಾ ಅಮೃತಾನಂದಮಯಿ

ಅಧ್ಯಾತ್ಮ ಮತ್ತು ಸಮಾಜಸೇವೆಯಲ್ಲಿ, ಮಂಚೂಣಿಯಲ್ಲಿರುವ ಕೊಚ್ಚಿಯ ಮಾತಾ ಅಮೃತಾನಂದಮಯಿ ದೇವಿಯವರಿಗೆ ದ ಸ್ಟೇಟ್ ಆಫ್ ನ್ಯೂಯಾರ್ಕ್, ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೆ ಆಯ್ಕೆಮಾಡಿದೆ. ಮಾರ್ಚ್, ೨೫ ರಂದು ನ್ಯೂಯಾರ್ಕ್ ನಲ್ಲಿ ನಡೆದ, ಪದವಿ ಪ್ರದಾನಮಾಡುವ ಘಟಕೋತ್ಸವದಲ್ಲಿ, ಅಮ್ಮನವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಮಾಡಲಾಯಿತು. ಕುಲಪತಿ, ಡಾ,ಸ್ಟೀವನ್ ಡೆಸೆಟ್ ವೀಡಿಯೋ ಕಾನ್ಫರೆನ್ಸ್ ನಲ್ಲಿ, ಮಾತಾ-ಅಮೃತಾನಂದಮಯಿ ಯವರ, ಮಾನವೀಯ ಸೇವೆಗಳನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಕೊಡಲಾಗಿದೆಯೆಂದು ನುಡಿದರು. ೧೮೪೬ ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ಹಿಂದೆ, ದಲೈ ಲಾಮಾರವರಿಗೂ ಪ್ರದಾನಮಾಡಿತ್ತು ಮಾತಾ ಅಮೃತಾನಂದಮಯಿ ದೇವಿಯವರು, ಈ ವಿಶ್ವವಿದ್ಯಾಲಯದಲ್ಲಿ ಪುರಸ್ಕಾರಪಡೆದ, ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ.

                                     

ⓘ ಪ್ರಶಸ್ತಿಗಳು

ಸಮಾಜದಲ್ಲಿ ವ್ಯಕ್ತಿ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿದಾಗ, ಅಂತಹವರನ್ನು ಗುರುತಿಸಿ ಗೌರವಿಸುವ ಕೆಲಸ ಆಯಾ ಕ್ಷೇತ್ರದ ಅನುಭವಿಗಳಿಗೆ ತಿಳಿದಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಅವರ ಸೇವೆಗನುಗುಣವಾಗಿ ನೀಡುವ ಪುರಸ್ಕಾರವನ್ನು ಪ್ರಶಸ್ತಿಗಳೆಂದು ಕರೆಯಲಾಗುತ್ತದೆ. ಇಂತಹ ಪ್ರಶಸ್ತಿಗಳನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಕೊಡುತ್ತಾರೆ.

                                     

1. ಅಂತಾರಾಷ್ಟ್ರೀಯ ಪ್ರಶಸ್ತಿಗಳು

 • ಅಂತರ ರಾಷ್ಟೀಯ ಮಟ್ಟದಲ್ಲಿ ಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳಿಗೆ ಸ್ಟೀಡಿಷ್ ಅಕಾಡೆಮಿಯು ನೀಡುವ ಪ್ರಶಸ್ತಿ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರಿಗೆ ಈ ಗೌರವ ಲಭಿಸಿರುತ್ತದೆ. ಅವರು ಬರೆದ ಕೃತಿ; ಯಕ್ಷಗಾನ-ಬಯಲಾಟ
 • ಸ್ಟೀಡಿಷ್ ಅಕಾಡೆಮಿ ಪ್ರಶಸ್ತಿ
 • ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಶಸ್ತಿ. ಕರ್ನಾಟಕದ ೩ ಜನರಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದಿರುವ ಕನ್ನಡ ಸಾಹಿತಿ; ಕೆ.ವಿ.ಸುಬ್ಬಣ್ಣ
 • ಮ್ಯಾಗಸಸೆ ಪ್ರಶಸ್ತಿ
 • ಅರವಿಂದ್ ಅಡಿಗ ಬರೆದ Tiger The White Tiger ಪುಸ್ತಕಕ್ಕೆ ಮ್ಯಾನ್ ಬೂಕರ್ ಪ್ರಶಸ್ತಿ ಬಂದಿದೆ.
 • ಬೂಕರ್ ಪ್ರಶಸ್ತಿ
                                     

2. ರಾಷ್ಟ್ರೀಯ ಪ್ರಶಸ್ತಿ

 • ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ"
 • ಕಬೀರ ಪ್ರಶಸ್ತಿ
 • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ಗೋಪಾಲಕೃಷ್ಣ ಅಡಿಗ
 • ಕನಕ-ಪುರಂದರ ಪ್ರಶಸ್ತಿ
 • ಕುಮಾರನ್ ಆಶಾನ್ ಪ್ರಶಸ್ತಿ
 • ಕರ್ನಾಟಕ ರತ್ನ ಪ್ರಶಸ್ತಿ
 • ಕನಕಶ್ರೀ ಪ್ರಶಸ್ತಿ
 • ಕೆ.ಎಸ್.ನರಸಿಂಹಸ್ವಾಮಿ
 • ಕು.ಶಿ. ಜಾನಪದ ಪ್ರಶಸ್ತಿ
 • ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ಗೋಪಾಲಕೃಷ್ಣ ಅಡಿಗ
 • ಕೇಶವ ಪ್ರಶಸ್ತಿ
 • ಕನ್ನಡದ ಜ್ಞಾನಪೀಠ ಪುರಸ್ಕೃತ ಮಹನೀಯರು ೮ ಜನ. ೧. ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ.
 • ೧೯೮೨ರಿಂದೀಚೆಗೆ ಲೇಖಕರ ಒಟ್ಟಾರೆ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
 • ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿನ ಯಾವುದೇ ಭಾರತೀಯ ಭಾಷೆಯ ಅತ್ಯುತ್ತಮ ಸೃಜನಶೀಲ ಕೃತಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ೧೯೬೫ರಿಂದ ಆರಂಭಿಸಿತು.
 • ಚಲನಚಿತ್ರ ಪ್ರಶಸ್ತಿಗಳು‎
 • ಕೇಂದ್ರ ಸಾಹಿತ್ಯ ಅಕಾಡೆಮಿ
 • ಕ್ರೀಡಾ ಪ್ರಶಸ್ತಿಗಳು‎
 • ಕಾವ್ಯ ಪ್ರಶಸ್ತಿ
 • ಭಾರತದ ಪ್ರಶಸ್ತಿ-ಭಾರತದ ಪ್ರಶಸ್ತಿ ಕೈಗಾರಿಕೋದ್ಯಮಿಗಳೂ, ಭಾರತೀಯ ಭಾಷೆಗಳು ಕಲೆ ಸಂಸ್ಕೃತಿ ಕುರಿತು ಅಪಾರ ಶ್ರದ್ಧೆಯುಳ್ಳವರೂ ಆಗದ್ದ ಶ್ರೀ ಸಹು ಶಾಂತಿ ಪ್ರಸಾದ್ ಜೈನ್ ಅವರು ೧೯೪೪ ಭಾರತೀಯ ಜ್ಞಾನಪೀಠ ಪ್ರತಿಷ್ಠಾನವನ್ನು ಸ್ಧಾಪಸಿದರು. ಸಂಸ್ದೆಯ ಮೊತ್ತಮೊದಲ ಅದ್ಯಕ್ಷರು ಶ್ರೀಮತಿ ರಮಾ ಜೈನ್ ಅವರು. ಭಾರತೀಯ ಜ್ಞಾನಪೀಠವು ತನ್ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮಾಡಿದ ಮೊದಲ ಕಾರ್ಯ. ಎರಡನೆಯ ಶತಮಾನದ ಪ್ರಾಕೃ್ತ ಭಾಷೆಯ ಷಟ್ ಖಂಡಾಗಮ ಕೃತಿಯ ಪ್ರಕಟನೆ. ಈ ಗ್ರಂಥ ಮೂಡುಬಿದರೆಯ ಜೈನ ಗ್ರಂಥ ಭಂಡಾರದಲ್ಲಿ ದೊರೆತಿರುವುದು.
 • ಜ್ಞಾನಪೀಠ ಪ್ರಶಸ್ತಿ
 • ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರಿಗೆ ಕೊಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.
 • ಕನ್ನಡ ಭಾಷೆಯು ಒಟ್ಟು ಎಂಟು ಜನ ಲೇಖಕರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿಯು ದೊರಕಿರುವುದು ಒಂದು ದಾಖಲೆಯಾಗಿದೆ. ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿ.
 • ಗುಬ್ಬಿ ವೀರಣ್ಣ ಪ್ರಶಸ್ತಿ
 • ಭಿಲ್ವಾರ ಪ್ರಶಸ್ತಿ
 • ಪದ್ಮವಿಭೂಷಣ ಪ್ರಶಸ್ತಿ
 • ಪದ್ಮಶ್ರೀ ಪ್ರಶಸ್ತಿ
 • ನೊಬೆಲ್ ಪ್ರಶಸ್ತಿ‎
 • ಪದ್ಮಭೂಷಣ ಪ್ರಶಸ್ತಿ
 • ಪತ್ರಿಕೋದ್ಯಮ ಪ್ರಶಸ್ತಿ
 • ಪಂಪ ಪ್ರಶಸ್ತಿ
 • ನಾಡೋಜ ಪ್ರಶಸ್ತಿ
 • ಸಿದ್ದಯ್ಯ ಪುರಾಣಿಕ
 • ಸಿ.ಕೆ. ನಾಗರಾಜ್ - ಪಟ್ಟಮಹಾದೇವಿ ಶಾಂತಲಾದೇವಿ
 • ಮುಳಿಯ ತಿಮ್ಮಪ್ಪಯ ಪ್ರಶಸ್ತಿ
 • ಮೂರ್ತಿದೇವಿ ಪ್ರಶಸ್ತಿ
 • ವಿ.ಕೃ.ಗೋಕಾಕ-ಭಾರತ ಸಿಂಧೂ ರಶ್ಮಿ
 • ರಾಜಾಜಿ ಪ್ರಶಸ್ತಿ
 • ಸಾಹಿತ್ಯ ಪ್ರಶಸ್ತಿ
 • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
 • ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ
 • ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
 • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ವೀಣೆ ರಾಜಾರಾವ್ ಪ್ರಶಸ್ತಿ
 • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ‎
 • ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ
 • ಸಂದೇಶ ಪ್ರಶಸ್ತಿ
 • ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ
 • ರಾಷ್ಟ್ರೀಯ ಮಕ್ಕಳ ಪ್ರಶಸ್ತಿ
 • ಸೇನಾ ಪ್ರಶಸ್ತಿ
 • ಸರಸ್ವತಿ ಸಮ್ಮಾನ್ ಪ್ರಶಸ್ತಿ
 • ಸೇವಾ ಪ್ರಶಸ್ತಿಗಳು‎
 • ರಾಷ್ಟ್ರಕವಿ
 • ಶಾಂತಿ ಪ್ರಶಸ್ತಿಗಳು‎
 • ರಾಜ್ಯೋತ್ಸವ ಪ್ರಶಸ್ತಿ
 • ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ
 • ವೈದ್ಯಕೀಯ ಪ್ರಶಸ್ತಿಗಳು‎
 • ವಿಶಿಷ್ಟ ಸೇವಾ ಪದಕ
ಕೋಚುಸೆಫ್ ಚಿಟ್ಟಿಲಪಿಲ್ಲಿ
                                               

ಕೋಚುಸೆಫ್ ಚಿಟ್ಟಿಲಪಿಲ್ಲಿ

‘ಚಿಟ್ಟಿಲಪಲ್ಲಿ ಪ್ರತಿಷ್ಠಾನ’ದ ಮೂಲಕ ವಂಡರ್-ಲಾ ಹಾಗೂ ವೀಗಾ ಲ್ಯಾಂಡ್ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಿಸುವುದರ ಜೊತೆಗೆ ಆಯಾ ಗ್ರಾಮಗಳ ರೈತರಿಗೆ ಆರೋಗ್ಯ ವಿಮೆಯನ್ನೂ ಮಾಡಿಸುವ ಮೂಲಕ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅಂದರೆ ೨೦೧೧ರ ಫೆಬ್ರವರಿಯಲ್ಲಿ ಕಿಡ್ನಿಯ ಅಗತ್ಯವಿದ್ದ ರೋಗಿಯೊಬ್ಬರಿಗೆ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿರುವುದು ಇವರಲ್ಲಿನ್, ಮಾನವೀಯತೆ ಹಾಗೂ ಪರೋಪಕಾರದ ಗುಣಕ್ಕೆ ಶ್ರೇಷ್ಟ ನಿದರ್ಶನ ಎನಿಸುತ್ತದೆ. ಪ್ರಶಾಂತ್ ಮಾಗಡಿ

                                               

ಏನ್.ವಿ.ಕೃಷ್ಣಾ ವಾರಿಯರ್

ಎನ್.ವಿ.ಕೃಷ್ಣ ವಾರಿಯರ್ -ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್.

ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ
                                               

ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ

ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ರಷ್ಯಾದ ಒಕ್ಕೂಟದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 1698 ರಲ್ಲಿ ರಷ್ಯಾ ಸಾಮ್ರಾಜ್ಯದ ಅಶ್ವದಳದ ಅತ್ಯುನ್ನತ ಗೌರವವಾಗಿತ್ತು. ಸೊವಿಯೆತ್ ಒಕ್ಕೂಟ ಇದನ್ನು ರದ್ದುಗೊಳಿಸಿತ್ತು, ನಂತರ ೧೯೯ರಲ್ಲಿ ರಷ್ಯಾದ ಅತ್ಯುನ್ನತ ಗೌರವವೆಂದು ಮರುಸ್ಥಾಪಿಸಲಾಯಿತು. ಎಸುವಿನ ಮೊದಲ ದೇವದೂತ ಎಂದು ಕರೆಯಲ್ಪಡುವ ಸಂತ ಆಂಡ್ರ್ಯೂವಿನ ಗೌರವಾರ್ತವಾಗಿ ೧೬೯೮ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.

ರೈಫ್ ಬಾದಾವಿ
                                               

ರೈಫ್ ಬಾದಾವಿ

ಬ್ಲಾಗರ್ ಮತ್ತು ಲೇಖಕ ಮತ್ತು ಭಿನ್ನಮತೀಯ ಸೌದಿ ಮೂಲಭೂತವಾದಿ ವಾದವನ್ನು ಸ್ವಾಮೀಮುಯಿರುರು ರೆಫ್ ಬೆದವಿ.ಮತಾನಾಂಡಾ ನಾಟ್ಟಟ್ಟಿಕೆನ್ನೆರಾಪಿಕ್ 2012 ರಲ್ಲಿ ನಡೆದ ಸೌದಿ ಆಡಳಿತ ಬಂಧಿಸಿದರು ಜೈಲಿನಲ್ಲಿ.2013 ಏಳು ವರ್ಷ ಶಿಕ್ಷೆ ಅಥವಾ 2014 ರಲ್ಲಿ ಜೈಲಿನಲ್ಲಿ 10 ವರ್ಷಗಳ ಪೆನಾಲ್ಟಿ 600 ಉದ್ಧಟತನಕ್ಕಾಗಿ, ಗಮನಸೆಳೆದಿದ್ದಾರೆ ದಯವಿಟ್ಟು ಮತ್ತೆ ಪ್ರಯತ್ನಿಸಿ ಹತ್ತು ಸಾವಿರ, ಸೌದಿ ಸಚಿವಾಲಯ ಆ 1000 ಕೂಗು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →