Back

ⓘ ಕೇಂದ್ರ ಸಾಹಿತ್ಯ ಅಕಾಡೆಮಿ                                               

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕರ್ನಾಟಕದ ಸಮೃಧ್ದ ಜಾನಪದವನ್ನೂ ಯಕ್ಷಗಾನ ಕಲೆಯನ್ನೂ ಪ್ರೋತ್ಸಹಿಸುವ ಮತ್ತು ಅವುಗಳನ್ನು ಕಾಪಾಡಿಕೊಂಡು ಬರುವ ದೃಷ್ಠಿಯಿಂದ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ. ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.

                                               

ಎಂ. ಎಚ್. ಕೃಷ್ಣಯ್ಯ

ಪ್ರೊ. ಎಂ. ಎಚ್. ಕೃಷ್ಣಯ್ಯ ಪ್ರಸಿದ್ಧ ಸಾಹಿತ್ಯ ಮತ್ತು ಕಲಾ ವಿಮರ್ಶಕರಾಗಿ, ಕಲಾ ಪೋಷಕರಾಗಿ, ಕನ್ನಡ ಸಾಹಿತ್ಯ ಅಕಾಡೆಮಿ ಒಳಗೊಂಡಂತೆ ಹಲವಾರು ಸಂಸ್ಥೆಗಳ ಕಾರ್ಯನಿರ್ವಾಹಕರಾಗಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದಾರೆ.

                                               

ಆರ್.ವಿ.ಜಾಗೀರದಾರ

ಆದ್ಯ ರಂಗಾಚಾರ್ಯ - ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "ಕಾಳಿದಾಸ" ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ.ಇವರು ೨೬ ಸಪ್ಟಂಬರ ೧೯೦೪ ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು. ಲಂಡನ್ನಿನಲ್ಲಿ oftudiesಎಮ್.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ದುಡಿದರು.

                                               

ಕಲಿಗಣನಾಥ ಗುಡದೂರು

ಹೆಸರು: ಕಲಿಗಣನಾಥ ಗುಡದೂರು ತಂದೆ: ಗುರುಶಾಂತಯ್ಯ ತಾಯಿ: ಗೌರಮ್ಮ ಹುಟ್ಟಿದ ದಿನಾಂಕ: 11.10.1974 ಹುಟ್ಟಿದ ಊರು: ಗುಡದೂರು, ತಾ: ಸಿಂಧನೂರು, ಜಿಲ್ಲೆ: ರಾಯಚೂರು. ವಿದ್ಯಾಭ್ಯಾಸ: ಎಂ.ಎ., ಗುಲ್ಬರ್ಗಾ ವಿಶ್ವವಿದ್ಯಾಲಯ, 1998. ಉದ್ಯೋಗ: ಮುಖ್ಯ ಉಪಸಂಪಾದಕ, ವಿಜಯಕರ್ನಾಟಕ, ಗಂಗಾವತಿ. ಹವ್ಯಾಸ: ಕಥೆ, ಕವನ, ಲೇಖನ, ವ್ಯಂಗ್ಯಚಿತ್ರ ಬರೆಯುವುದು. ಪ್ರಕಟಿತ ಕೃತಿಗಳು: ಎರಡು ಪಾರಿವಾಳಗಳು || ಕಥೆಗೆ ಈ ಭಾನುವಾರ ಕಥಾ ಸ್ಪರ್ಧೆ- 2008ರಲ್ಲಿ ||ಸಮಾಧಾನಕರ |- | ದೊಡ್ಡವರ ನಾಯಿ || ದಿ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ||ವಿಶೇಷ ಕಥೆಯಾಗಿ ಪ್ರಕಟ |- | ಕನ್ನಡಿಯೊಳಗಿನ ಚಿತ್ರಗಳು || ಮಯೂರ ಫೆಬ್ರುವರಿ 2009ರಲ್ಲಿ ||ಪ್ರಕಟ |- | ಕೆರೆ, ಈ ದಾಹ ದೊಡ್ಡದು, ಹೀಗೊಂದು ಸಹಜ ಸಾವು, ಮತ್ತು ಹುಚ್ಚ ಡಾಟ್ ಕಾಂ. ||ಕಥೆಗಳು *ಹೊಸತು* ವಿಶೇಷ ಸಂಚಿಕೆ ...

                                               

ಪೆರ್ಲ ಗೋಪಾಲಕೃಷ್ಣ ಪೈ

ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ, ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು. ಸ್ವಪ್ನ ಸಾರಸ್ವತ ಕಾದಂಬರಿಗೆ ೨೦೧೦ ರ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರೆತಿದೆ. ತಾಮ್ರಪತ್ರ, ಶಾಲು, ಹಾಗೂ ಒಂದು ಲಕ್ಷರೂಪಾಯಿಗಳ ನಗದು ಬಹುಮಾನವನ್ನು ಈ ಪ್ರಶಸ್ತಿವಿಜೇತರು ಪಡೆಯುತ್ತಾರೆ. ಒಟ್ಟು ೨೨ ಜನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಸರಕಾರ ಪ್ರಟಿಸಿತು.

                                               

ಹಂ.ಪ.ನಾಗರಾಜಯ್ಯ

ಕನ್ನಡ ಸಾರಸ್ವತ ಲೋಕದಲ್ಲಿ ಹಂಪನಾ ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.

                                               

ಚನ್ನಗಿರಿ

2001 ಸಂವತ್ಸರದ ಭಾರತದೇಶ ಜನಗಣನೆ ಪ್ರಕಾರ ಚನ್ನಗಿರಿಯಜನಸಂಖ್ಯೆ 18.517.ಇದರಲ್ಲಿ ಗಂಡುಜನ 52% ಮತು ಹೆಣ್ಣುಜನಗಳು 48% ಇದ್ದಾರೆ.ಜನರಲ್ಲಿ ಅಕ್ಷರಸ್ಥರು 71% ಇದ್ದಾರೆ.ಗಂಡು ಸಾಕ್ಷರಿಗಳು 74% ಹಾಗೂ ಹೆಣ್ಣು ಸಾಕ್ಷರಿಗಳು67% ಆಗಿದ್ದಾರೆ.ಜನಸ್ಂಖ್ಯೆಯಲ್ಲಿ ೧೩% ಜನರು ೬ವರ್ಷಕ್ಕಿಂತೆ ಕಡಿಮೆ ವಯಸ್ಸಿನವರು.ಭೌಗೋಳಿಕವಾಗಿ ಇದು ಅರ್ಧ ಮಲ್ನಾಡು ಪ್ರಾಂತವಾಗಿರುತ್ತದೆ.

                                               

ಮೃಣಾಲಿನಿ ಸಾರಾಭಾಯಿ

ಸಾರಾಭಾಯಿ, ಮೃಣಾಲಿನಿ ೧೯೧೮-. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ. ನಿತ್ಯನೂತನ ಪ್ರಯೋಗಗಳ ರಂಗ ಸಂಯೋಜನೆಗಳಲ್ಲಿ ಹೆಸರುವಾಸಿಯಾದವರು. ಅರ್ಧ ಶತಮಾನಕ್ಕೂ ಹಿಂದೆ ೧೯೪೮ರಲ್ಲಿ ಅಹಮದಾಬಾದಿನಲ್ಲಿ ಸಂಗೀತ, ನೃತ್ಯ, ನಾಟಕ ಹಾಗೂ ಸೂತ್ರದಗೊಂಬೆ ಯಾಟ ಮೊದಲಾದ ಕಲೆಗಳ ಅಕಾಡೆಮಿ ದರ್ಪಣವನ್ನು ಸ್ಥಾಪಿಸಿ ರಾಷ್ಟ್ರದ ಸಾಂಸ್ಕೃತಿಕ ನೆಲೆಯನ್ನು ಪ್ರಪಂಚಮಾನ್ಯಗೊಳಿಸಿದ ಕೀರ್ತಿ ಇವರದು. ಇಂದಿಗೂ ಇವರೇ ದರ್ಪಣದ ನಿರ್ದೇಶಕಿ. ಅಭಿವೃದ್ಧಿಗಾಗಿ ದರ್ಪಣ ಎಂಬುದು ಇದರ ಘೋಷವಾಕ್ಯ. ಬಾಲ್ಯದಿಂದಲೇ ತಮ್ಮ ಆಸಕ್ತಿಯನ್ನು ನೃತ್ಯಕಲೆಯಲ್ಲಿ ತೊಡಗಿಸಿ ಕೊಂಡರು. ಪಂದನಲ್ಲೂರು ಶೈಲಿಯ ಪ್ರಸಿದ್ಧ ಗುರು ಮೀನಾಕ್ಷಿ ಸುಂದರಮ್ ಪಿಳ್ಳೈಯವರಲ್ಲಿ ಭರತನಾಟ್ಯವನ್ನು ಕಲಿತರು. ಗುರು ಕುಂಜುಕುರುಪ್ ಅವರಲ್ಲಿ ಕಥಕ್ಕಳಿಯನ್ನೂ ಕಲ್ಯಾಣಿ ಕುಟ್ಟಿ ಅಮ್ಮಾ ಅವರಲ್ಲಿ ಮೋಹಿನಿ ಅ ...

                                               

ಯಶಪಾಲ್

ಭಾರತದ ವಿಜ್ಞಾನಿ, ಶಿಕ್ಷಣ ತಜ್ಞ, ಆಡಳಿಗಾರ, ಮಾತುಗಾರ ಯಶ್‌ ಪಾಲ್ ಅಥವಾ‌ ಯಶ್‌ ಪಾಲ್‌ ಸಿಂಗ್‌ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ. ಯಶಪಾಲ್. ಹಿಂದಿಯ ಪ್ರಸಿದ್ಧ ಕಾದಂಬರಿಕಾರ, ಕತೆಗಾರ, ಚಿಂತಕ. ಪ್ರಗತಿಶೀಲ ಆಂದೋಲನದ ನೇತಾರ ಹಾಗೂ ದೇಶದ ಸ್ವಾತಂತ್ರ್ಯ ಆಂದೋಲನಲ್ಲಿ ಭಾಗವಹಿಸಿದ ಕ್ರಾಂತಿಕಾರಿ.

                                               

ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨

ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪನವರು ದಿ. 8-3-2021 ಸೋಮವಾರ ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨ 2021-2022ನ್ನು ವಿಧಾನ ಸಭೆಯಲ್ಲಿ ಮಂಡಿಸಿದರು. ಕೋವಿಡ್‌ ನಿಂದ ಆರ್ಥಿಕ ಚಟುವಟಿಕೆ ಮತ್ತು ಆದಾಯ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮಗಳಾಗಿದ್ದರೂ, ಬಜೆಟ್‌ ಗಾತ್ರವನ್ನು ಕುಗ್ಗಿಸಿಲ್ಲ. ತೆರಿಗೆ ಹಾಕಿ ಜನರ ಮೇಲೆ ಮತ್ತಷ್ಟು ಹೊರೆ ಹಾಕುದೆ ಮುಖ್ಯಮಂತ್ರಿಯವರು, ಸಂಪನ್ಮೂಲದ ಕೊರತೆ ತುಂಬಲು ವರ್ಷವೊಂದರಲ್ಲಿ ದಾಖಲೆಯ ರೂ. 71.332 ಕೋಟಿ ಸಾಲ ಪಡೆಯುವುದಾಗಿ ಹೇಳಿದ್ದಾರೆ. ಇದರಿಂದಾಗಿ 2022ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ರೂ. 4.57 ಲಕ್ಷ ಕೋಟಿಯನ್ನೂ ಮೀರಲಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 26.9ರಷ್ಟಾಗುತ್ತದೆ. ಇದಕ್ಕಾಗಿ ಕಾಯ್ದೆ ತಿದ್ದುಪಡಿ ಪ್ರಸ್ ...

                                               

ಕಥೆಯಾದಳು ಹುಡುಗಿ

ಕಥೆಯಾದಳು ಹುಡುಗಿ: ಯಶವಂತ ಚಿತ್ತಾಲ ನವ್ಯಪಂಥದ ಲೇಖಕ ಮತ್ತು ಕಥೆಗಾರ, ಕಾದಂಬರಿಕಾರರಲ್ಲಿ ಒಬ್ಬರಾದ ಚಿತ್ತಾಲರು; ವಿಶಿಷ್ಟ ಕಥೆಗಳನ್ನು ಸೃಜಿಸುವುದರ ಮೂಲಕ ಪ್ರಮುಖ ಕಥೆಗಾರರ ಸಾಲಲ್ಲಿ ನಿಲ್ಲುತ್ತಾರೆ. ಯಶವಂತಚಿತ್ತಾಲರು 1928 ಆಗಸ್ಟ್ 3 ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲ್ಲೋಕಿನ ಹನೇಹಳ್ಳಿಯಲ್ಲಿ ಶ್ರೀಮತಿ ರುಕ್ಮಿಣಿ ಹಾಗೂ ವಿಠೋಬಾ ದಂಪತಿಗಳಿಗೆ ಜನಿಸಿದರು. ಹನೇಹಳ್ಳಿ, ಕುಮಟಾ, ಧಾರವಾಡ, ಮುಂಬಯಿ ಮುಂತಾದೆಡೆ ಶಿಕ್ಷಣ ಪಡೆದ ಇವರು ಅಲ್ಲಿನ ವೈಶಿಷ್ಟ್ಯಗಳನ್ನು ತಮ್ಮ ಕಥೆಗಳಲ್ಲಿ ತಂದಿದ್ದಾರೆ. ಇವರ ಅಣ್ಣಂದಿರಾದ ಗಂಗಾಧರ ಚಿತ್ತಾಲರು; ಉತ್ತರ ಕನ್ನಡದ ಬುದ್ದಿಜೀವಿಗಳಾದ ಗೌರೀಶ ಕಾಯ್ಕಿಣಿಯವರು, ಗೆಳೆಯ ಶಾಂತಿನಾಥ ದೇಸಾಯಿಯವರು ಚಿತ್ತಾಲರ ಮೇಲೆ ಪ್ರಭಾವ ಬೀರಿದ್ದರು. ಆದರೆ ಅಂದಿನ ಸಾಹಿತ್ಯ ವಾತಾವರಣ ಚಿತ್ರಕಲೆಯಲ್ಲಿ ಪರಿಣಿತರ ...

                                               

ಬಿ.ಪರಶುರಾಮ್

ಬಿ.ಪರಶುರಾಮ್ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಸಿದ್ದ ರಂಗಕರ್ಮಿ. ಬಹುಮುಖ ಪ್ರತಿಭಾವಂತರಾದ ಇವರು ಮೊದಲು ಪೋಲಿಸ್ ಆಗಿದ್ದು, ಆ ನಂತರ ಪೋಲಿಸ್ ಕೆಲಸವನ್ನು ಬಿಟ್ಟು ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಜಾತ್ಯಾತೀತ, ಶೋಷಣೆರಹಿತ ಸಮಾಜ, ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಕನಸುಗಳ ನೂತನ ಸಮಾಜ ನಿರ್ಮಾಣಕ್ಕಾಗಿ ರಂಗಭೂಮಿ ಮುಖೇನ ಶ್ರಮಿಸುವುದು ಇವರ ಧ್ಯೇಯಗಳಲ್ಲಿ ಪ್ರಮುಖವಾದುದು.

ಕೇಂದ್ರ ಸಾಹಿತ್ಯ ಅಕಾಡೆಮಿ
                                     

ⓘ ಕೇಂದ್ರ ಸಾಹಿತ್ಯ ಅಕಾಡೆಮಿ

ಕೇಂದ್ರ ಸಾಹಿತ್ಯ ಅಕಾಡೆಮಿ ಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.

                                     

1. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →