Back

ⓘ ಆಂಗ್ಲ                                               

ಆಂಗ್ಲ ವಿಕಿಪೀಡಿಯ

ಆಂಗ್ಲ ವಿಕಿಪೀಡಿಯ ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾದ ಆಂಗ್ಲ ಭಾಷೆಯ ಆವೃತ್ತಿಯಾಗಿದೆ. 15 ಜನವರಿ 2001 ರಂದು ಸ್ಥಾಪನೆಯಾದ ಇದು ವಿಕಿಪೀಡಿಯಾದ ಮೊದಲ ಆವೃತ್ತಿಯಾಗಿದೆ ಮತ್ತು ಏಪ್ರಿಲ್ 2019 ರ ಹೊತ್ತಿಗೆ ಯಾವುದೇ ಆವೃತ್ತಿಯ ಹೆಚ್ಚಿನ ಲೇಖನಗಳನ್ನು ಹೊಂದಿದೆ. ಜುಲೈ 2020 ರ ಹೊತ್ತಿಗೆ, ಎಲ್ಲಾ ವಿಕಿಪೀಡಿಯಗಳಲ್ಲಿನ 11% ಲೇಖನಗಳು ಆಂಗ್ಲ ಭಾಷೆಯ ಆವೃತ್ತಿಗೆ ಸೇರಿವೆ. ಇತರ ಭಾಷೆಗಳಲ್ಲಿ ವಿಕಿಪೀಡಿಯಾದ ಬೆಳವಣಿಗೆಯಿಂದಾಗಿ ಈ ಪಾಲು 2003 ರಲ್ಲಿ 50 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ. ಜುಲೈ 2, 2020 ರ ಹೊತ್ತಿಗೆ, ಸೈಟ್ನಲ್ಲಿ 61.13.274 ಲೇಖನಗಳಿವೆ, 23 ಜನವರಿ 2020 ರಂದು 60 ಲಕ್ಷದ ಗಡಿ ದಾಟಿತು. ಆಗಸ್ಟ್ 2019 ರಲ್ಲಿ, ಇಂಗ್ಲಿಷ್ ವಿಕಿಪೀಡಿಯ ಲೇಖನಗಳ ಸಂಕುಚಿತ ಪಠ್ಯಗಳ ಒಟ್ಟು ಪ್ರಮಾಣವು 16.1 ಗಿಗಾಬೈಟ್‌ಗಳಷ್ಟಿತ್ತು. ಸರ ...

                                               

ಭೀಷ್ಮ

ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದಲೂ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜ, ಪರಶುರಾಮರಿಂದಲೂ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾನೆ.ಈಗಲೂ ಯಾರಾದರೂ ಪ್ರತಿಜ್ಞೆ ಮಾಡಿ ಅದನ್ನು ತಪ್ಪದೆ ನೆರವೇರಿಸಬೇಕಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎಂದೇ ಸಂಭೋದಿಸಲಾಗುತ್ತದೆ, ಭೀಷ್ಮರ ಪ್ರತಿಜ್ಞಾ ನಿಷ್ಠೆ ಅತಿ ತೀವ್ರವಾದದ್ದು ಎಂದೇ ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ. ತನ್ನ ...

                                               

ಅಡ್ಡಹೆಸರು

ಅಡ್ಡಹೆಸರು ಪರಿಚಿತ ವ್ಯಕ್ತಿ, ಸ್ಥಳ, ಅಥವಾ ವಸ್ತುವಿನ ಸರಿಯಾದ ಹೆಸರಿಗೆ ಒಂದು ಬದಲಿ ಹೆಸರು ಮತ್ತು ಪ್ರೀತಿ ಅಥವಾ ಅಣಕದ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಅಕ್ಕರೆಯಿರುವ ಇಬ್ಬರ ಅಥವಾ ಭಾವನಾತ್ಮಕ ಬಂಧವಿರುವವರ ನಡುವೆ ಪ್ರೀತಿಯ ಅಡ್ಡಹೆಸರನ್ನು ಸೂಚಿಸಲು ಮುದ್ದುಹೆಸರು ಪದವನ್ನು ಬಳಸಲಾಗುತ್ತದೆ. ಅಲ್ಪಾರ್ಥಕ ಹೆಸರು ಎಂಬ ಪದವು ಕಿರಿತನವನ್ನು ತಿಳಿಸುವ ಅಡ್ಡಹೆಸರುಗಳನ್ನು ಸೂಚಿಸುತ್ತದೆ, ಹಾಗಾಗಿ ಪ್ರೀತಿ ಅಥವಾ ಅನ್ಯೋನ್ಯತೆ ಉದಾ. ಮಕ್ಕಳನ್ನು ಉಲ್ಲೇಖಿಸುವುದು, ಅಥವಾ ತಿರಸ್ಕಾರದಿಂದ ಪರಿಗಣಿಸಿದ ಯಾವುದನ್ನೋ ಸೂಚಿಸುತ್ತದೆ. ಎರಡರ ನಡುವಿನ ವ್ಯತ್ಯಾಸ ಹಲವುವೇಳೆ ಅಸ್ಪಷ್ಟವಾಗಿರುತ್ತದೆ. ಅದು ಪ್ರೀತಿ ಮತ್ತು ವಿನೋದದ ಒಂದು ರೂಪ. ಪರಿಕಲ್ಪನೆಯಾಗಿ, ಅದು ಗುಪ್ತನಾಮ ಮತ್ತು ವೇದಿಕೆಯ ಹೆಸರು ಎರಡರಿಂದಲೂ ಭಿನ್ನವಾಗಿದೆ, ಮತ್ತು ಶೀರ್ಷಿಕೆಯಿ ...

                                               

ಶಿರಾ

{{#if:| ಐತಿಹಾಸಿಕ ನಗರ ಶಿರಾ, ತುಮಕೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ.ಬ್ರಿಟಿಷರು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಶಿರಾ ರಾಜಕೀಯವಾಗಿ ಹಾಗು ಸೈನಿಕವಾಗಿ ದಕ್ಷಿಣ ಭಾರತದ ಪ್ರಮುಖ ಪ್ರದೇಶವಾಗಿತ್ತು. ೧೬೩೮ ರಿಂದ ೧೬೮೭ ರವರೆಗೆ ಶಿರಾ ಪ್ರಾಂತ್ಯವನ್ನು ಬಿಜಾಪುರದ ಅರಸರು ಆಳಿದರು. ೧೬೮೭ ರಿಂದ ೧೭೫೭ ರವರೆಗೆ ಮೊಘಲರ ಆಳ್ವಿಕೆಗೊಳಪಟ್ಟಿತ್ತು. ನಂತರದ ದಿನಗಳಲ್ಲಿ ಹೈದರ್ ಆಲಿಯಿಂದ ಆಳಲ್ಪಟ್ಟಿತು. ತುಮಕೂರು ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ನಗರ ಹಾಗೂ ಮುಂದುವರೆಯುತ್ತಿರುವ ನಗರ ಶಿಕ್ಷಣ: *ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ *ಸರ್ಕಾರಿ ಐಟಿಐ ಕಾಲೇಜ್ ಸರ್ಕಾರಿ ಪದವಿ ಪೂರ್ವಕಲಾ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು *ಸರ್ಕಾರಿ ಮಹಿಳಾ ಕಾಲೇಜ್ *ಸರ್ಕಾರಿ ಪ್ರೌಢಶಾಲೆ *ಎಂ ಎ ವಿಶ್ವವಿದ್ಯಾಲಯ ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್Ic ...

                                               

ಕಲಾವಿದ

ಕಲಾವಿದ ನು ಕಲೆಯನ್ನು ಸೃಷ್ಟಿಸುವ, ಕಲೆಗಳನ್ನು ಅಭ್ಯಾಸಮಾಡುವ, ಅಥವಾ ಕಲೆಯನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ. ದಿನನಿತ್ಯದ ಮಾತು ಮತ್ತು ಶೈಕ್ಷಣಿಕ ಪ್ರವಚನ ಎರಡರಲ್ಲೂ ಕಲಾವಿದ ಪದದ ಸಾಮಾನ್ಯ ಬಳಕೆಯೆಂದರೆ ಕೇವಲ ದೃಶ್ಯಕಲೆಗಳಲ್ಲಿನ ಅಭ್ಯಾಸಿ. ಈ ಪದವನ್ನು ಹಲವುವೇಳೆ ಮನೋರಂಜನಾ ವ್ಯವಹಾರದಲ್ಲಿ ಸಂಗೀತಗಾರರು ಮತ್ತು ಇತರ ಪ್ರದರ್ಶಕರಿಗೆ ಬಳಸಲಾಗುತ್ತದೆ, ವಿಶೇಷವಾಗಿ ವ್ಯಾವಹಾರಿಕ ಸಂದರ್ಭದಲ್ಲಿ. ಉದಾಹರಣೆಗೆ ಬರಹಗಾರರನ್ನು ವರ್ಣಿಸಲು ಈ ಪದದ ಬಳಕೆಯು ಸಿಂಧುವಾಗಿದೆ, ಆದರೆ ಕಡಿಮೆ ಸಾಮಾನ್ಯವಾಗಿದೆ, ಮತ್ತು ಬಹುತೇಕವಾಗಿ ವಿಮರ್ಶೆಯಂತಹ ಸಂದರ್ಭಗಳಿಗೆ ಸೀಮಿತಿವಾಗಿದೆ. ಆಂಗ್ಲ ವಿಕ್ಷನರಿಯು ಕಲಾವಿದ ನಾಮಪದವನ್ನು ಹೀಗೆ ವರ್ಣಿಸುತ್ತದೆ: ಕಲೆಯನ್ನು ಸೃಷ್ಟಿಸುವ ವ್ಯಕ್ತಿ; ಕಲೆಯನ್ನು ವೃತ್ತಿಯಾಗಿ ...

                                               

ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲದೆ ಪೇಟಿಕಾಶಿರದ ತಲೆಕಟ್ಟು ಪ್ರಮುಖವಾಯಿತು. ಬಾದಾಮಿಯ ಚಾಳುಕ್ಯರ ಕಾಲಕ್ಕೆ ಈ ರೂಪದಲ್ಲಿ ಸ್ವಲ್ಪ ಬದಲಾವಣೆಗಳಾದವು. ಅಕ್ಷರ ಅಗಲವಾಯಿತು. ರಾಷ್ಟ್ರಕೂಟರ ಕಾಲಕ್ಕಾಗಲೆ ಇದಕ್ಕೆ ಈಗಿನ ರೂಪ ಬರತೊಡಗಿತ್ತು. ಅಲ್ಲಿಂದ ಮುಂದೆ ಅದೇ ರೂಪ ಸ್ಥಿರವಾಗಿ, ಅಕ್ಷರ ಇನ್ನೂ ದುಂಡಗಾಗಿ ಕಲ್ಯಾಣದ ಚಾಳುಕ್ಯರ ಮತ್ತು ವಿಜಯನಗರ ಕಾಲಗಳಲ್ಲಿಯೂ ಅನಂತರದ ಕಾಲಗಳಲ್ಲಿಯೂ ನಡೆದು ಬರುತ್ತಿರುವುದನ್ನು ಗುರುತಿಸಬಹುದಾಗಿದೆ.

ಆಂಗ್ಲ
                                     

ⓘ ಆಂಗ್ಲ

ಆಂಗ್ಲ - ಪ್ರಪಂಚದಲ್ಲಿನ ಪ್ರಮುಖ ಭಾಷೆಗಳಲ್ಲೊಂದು. ಭಾರತದ ಅಧಿಕೃತ ಭಾಷೆಗಳಲ್ಲೊಂದು. ಈ ಭಾಷೆಯ ಲಿಪಿಯಲ್ಲಿ ೨೬ ಅಕ್ಷರಗಳಿವೆ ಹಾಗೂ ಅವುಗಳ ಎರಡು ರೂಪಗಳಿವೆ. ದೊಡ್ಡ ಅಕ್ಷರಗಳು: A B C D E F G H I J K L M N O P Q R S T U V W X Y Z ಸಣ್ಣ ಅಕ್ಷರಗಳು: a b c d e f g h i j k l m n o p q r s t u v w x y z ೫ ಸ್ವರಗಳು: Aa, E, I, O, U a. ಇವನ್ನ ಆಂಗ್ಲದಲ್ಲಿ ವಾವಲ್ಸ್ ಎನ್ನುತ್ತಾರೆ. ಉಳಿದ ೨೧ ಅಕ್ಷರಗಳು, ವ್ಯಂಜನಗಳು. ಇವುಗಳನ್ನು ಆಂಗ್ಲ ಭಾಷೆಯಲ್ಲಿ ಕಾನ್ಸೊನಂಟ್ಸ್ ಎನ್ನುತ್ತಾರೆ. ಇಂಗ್ಲೆಂಡಿನ ಜನರ ನುಡಿ. ಕಾಮನ್ವೆಲ್ತ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇದನ್ನು ಮಾತೃಭಾಷೆಯನ್ನಾಗುಳ್ಳ ಜನರ ಸಂಖ್ಯೆ 25 ದಶಲಕ್ಷ. ಆಫ್ರಿಕ, ಭಾರತ ಮತ್ತು ಜಪಾನುಗಳಂತಹ ಇತರ ದೇಶಗಳಲ್ಲಿ ಎರಡನೇಯ ಭಾಷೆಯಾಗಿ ಆಂಗ್ಲ ಭಾಷೆಯನ್ನು ಬಳಸುವವರ ಸಂಖ್ಯೆಯೂ ಅಷ್ಟೇಇದೆ. ಈ ದೃಷ್ಟಿಯಿಂದ ಚೀನಿ ಭಾಷೆಗೆ ಪ್ರಥಮ ಸ್ಥಾನವಾದರೆ ಆಂಗ್ಲ ಭಾಷೆಗೆ ದ್ವಿತೀಯ ಸ್ಥಾನ ೫೦೦ ದಶಲಕ್ಷ. ೮೭೩ ಮಿಲಿಯನ್ ಇಂಡೊ-ಯುರೋಪಿಯನ್ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಒಂದು. ಇದನ್ನು ಮೊದಲ ಆದ್ಯತೆಯ ಭಾಷೆಯಾಗಿ ೩೦೯-೪೦೦ ಮಿಲಿಯನ್ ಜನ ಮಾತನಾಡುತ್ತಾರೆ; ದ್ವಿತೀಯ ಆದ್ಯತೆಯ ಭಾಷೆಯಾಗಿ ೧೯೯ ಮಿಲಿಯನ್ - ೧.೪ ಬಿಲಿಯನ್ ಜನ ಮಾತನಾಡುತ್ತಾರೆ. ಒಟ್ಟಾರೆ 500 ಮಿಲಿಯನ್ನಿಂದ 1.8 ಬಿಲಿಯನ್. ಇದು ೫೩ ದೇಶಗಳಲ್ಲಿ ಅಧಿಕೃತ ಭಾಷೆಯಾಗಿದೆ. ಆ ವರ್ಗದ ಭಾಷೆಗಳನ್ನು...

                                     

1. ಬಾಹ್ಯ ಸಂಪರ್ಕಗಳು

  • Accents of English from Around the World University of Edinburgh - hear and compare how the same 110 words are pronounced in 50 English accents from around the world
Dictionaries
  • Merriam-Websters online dictionary
  • dict.org
  • English language word roots, prefixes and suffixes affixes dictionary
  • Macquarie Dictionary Online
  • Collection of English bilingual dictionaries
ಕೆರಿಬ್ಬಿಯನ್
                                               

ಕೆರಿಬ್ಬಿಯನ್

ಕೆರಿಬ್ಬಿಯನ್ - ಉತ್ತರ ಅಮೇರಿಕ ಖಂಡದ ಕೆಳಗಡೆ ಕೆರಿಬ್ಬಿಯನ್ ಸಮುದ್ರದ ದಡದಲ್ಲಿರುವ ಹಲವಾರು ದ್ವೀಪಗಳ ಸಮೂಹವನ್ನೊಳಗೊಂಡ ಪ್ರಾಂತ್ಯ. ಈ ಪ್ರಾಂತ್ಯವು ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ ಖಂಡಗಳ ನಡುವೆ ಇದೆ. ಕೆರೆಬ್ಬಿಯನ್ ಪ್ರಾಂತ್ಯವನ್ನು ಸಾಮಾನ್ಯವಾಗಿ ಉತ್ತರ ಅಮೇರಿಕ ಖಂಡದ ಉಪಪ್ರಾಂತ್ಯವೆಂದೇ ಪರಿಗಣಿಸಲಾಗುತ್ತದೆ. ಈ ಪ್ರಾಂತ್ಯವು ಸುಮಾರು ೭೦೦೦ಕ್ಕೂ ಹೆಚ್ಚಿನ ದ್ವೀಪಗಳನ್ನು ಒಳಗೊಂಡ Westindies is famous for cricket.like chris Gayle pollard etc.

ಗೋರ್, ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್
                                               

ಗೋರ್, ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್

1824 ರಿಂದ 1861 ರವರೆಗೆ ಈಕೆಯ 70 ಕೃತಿಗಳು ಹೊರಬಿದ್ದವು. ಅವುಗಳಲ್ಲಿ ಬಹುತೇಕ ಕಾದಂಬರಿಗಳು ಆಂಗ್ಲರ ಸೊಗಸು ಜೀವನವನ್ನು ಚಿತ್ರಿಸುತ್ತವೆ. ಮ್ಯಾನರ್ಸ್‌ ಆಫ್ ದಿ ಡೇ 1830, ಸೆಸಿಲ್ ಆರ್ ದಿ ಅಡ್ವೆಂಚರ್ಸ್‌ ಆಫ್ ಎ ಕಾಕ್ಸ್‌ಕೂರಾನ್ 1841, ದಿ ಬ್ಯಾಂಕರ್ಸ್‌ ವೈಫ್ 1843 ಈ ಕಾದಂಬರಿಗಳು ಹೆಸರಿಸತಕ್ಕವು.

ಪಾಯಿಜಾಮ
                                               

ಪಾಯಿಜಾಮ

ಪಾಯಿಜಾಮ ಪದವು ಹಲವಾರು ಸಂಬಂಧಿತ ಉಡುಪಿನ ಬಗೆಗಳನ್ನು ನಿರ್ದೇಶಿಸಬಹುದು. ಮೂಲ ಪಾಯಿಜಾಮಗಳು, ಸೊಂಟಪಟ್ಟಿಗಳಿಂದ ಅಳವಡಿಸಲ್ಪಟ್ಟ, ಸಡಿಲ ಮತ್ತು ಹಗುರವಾದ ಷರಾಯಿಗಳಾಗಿವೆ ಮತ್ತು ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಲ್ಲಿ ಸ್ತ್ರೀ ಮತ್ತು ಪುರುಷ ಜಾತಿ ಇಬ್ಬರಿಂದಲೂ ಧರಿಸಲ್ಪಡುತ್ತವೆ. ಆಂಗ್ಲ ಭಾಷೆಯ ಬಳಕೆಯಿರುವ ಅನೇಕ ರಾಷ್ಟ್ರಗಳಲ್ಲಿ, ಪಾಯಿಜಾಮಗಳು ಸಡಿಲವಾಗಿ ಹೊಂದುವ, ಮೂಲ ಉಡುಪಿನಿಂದ ಉದ್ಭವಿಸಿದ ಎರಡು ಭಾಗದ ಉಡುಪುಗಳಾಗಿವೆ ಮತ್ತು ಮುಖ್ಯವಾಗಿ ಮಲಗಲು, ಆದರೆ ಕೆಲವೊಮ್ಮೆ ವಿರಾಮದಲ್ಲಿಯೂ, ಸ್ತ್ರೀ ಮತ್ತು ಪುರುಷ ಜಾತಿ ಇಬ್ಬರಿಂದಲೂ ಧರಿಸಲ್ಪಡುತ್ತವೆ.

                                               

ಧೃತಿ

ಧೃತಿ ಒಂದು ಸಂಸ್ಕೃತ ಶಬ್ದವಾಗಿದೆ. ಇದು ಯಮಗಳಲ್ಲಿ ಒಂದು. ಇದರರ್ಥ ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸುವುದು, ಸಹನೆ, ಸ್ಥಿರ ಸಂಕಲ್ಪ ಮತ್ತು ಏಕನಿಷ್ಠ ಸಾಧನೆ, ನಿಯಮಿತವಾಗಿ ಧರಿಸುವುದು ಮತ್ತು ಹನ್ನೊಂದು ರುದ್ರಾಣಿ ಗಳಲ್ಲಿ ಒಂದನ್ನು ಸೂಚಿಸುತ್ತದೆ. ಧೃತಿ ಶಬ್ದಕ್ಕೆ ಸರಿಯಾದ ಆಂಗ್ಲ ಸಮಾನಾರ್ಥಕ ಶಬ್ದವಿಲ್ಲ. ಇದು ಧೃ ಮೂಲದಿಂದ ವ್ಯುತ್ಪನ್ನವಾಗಿದೆ. ಇದನ್ನು ಒಂದು ಗುರಿಯತ್ತ ನಿರಂತರವಾಗಿ ಪ್ರಯತ್ನಿಸುವಂತೆ ಮಾಡುವ ಮನುಷ್ಯನಲ್ಲಿನ ಸೂಕ್ಷ್ಮ ಶಕ್ತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಎಲ್ಲ ವಿರೋಧಗಳು ಮತ್ತು ಅಡೆತಡೆಗಳನ್ನು ಎದುರಿಸಿ ಜಯಿಸಲು ಧೈರ್ಯ, ಉತ್ಸಾಹ ಮತ್ತು ದೃಢನಿಷ್ಠೆಯನ್ನು ಒದಗಿಸುತ್ತದೆ.

                                               

ಬ್ರೇಕಿಂಗ್ ಬ್ಯಾಡ್

ವಾಲ್ಟರ್ ವೈಟ್, ಜೂನಿಯರ್ ಆಗಿ ಆರ್ಜೆ ಮಿಟ್ಟೆ – ವಾಲ್ಟರ್ ಮತ್ತು ಸ್ಕೈಲರ್ ಮಗ,ಸೆರೆಬ್ರಲ್ ಪಾಲ್ಸಿ ಹೊಂದಿರುವವ. ಅನ್ನ ಗುನ್ ಸ್ಕೈಲರ್ ವೈಟ್ ಪಾತ್ರದಲ್ಲಿ – ವಾಲ್ಟರ್ ಅವರ ಹೆಂಡತಿ ಹ್ಯಾಂಕ್ ಸ್ಕ್ರಾಡರ್ ಆಗಿ ಡೀನ್ ನಾರ್ರಿಸ್ – ಮೇರಿ ಪತಿ, ವಾಲ್ಟರ್ ಮತ್ತು ಸ್ಕೈಲರ್ ಅವರ ಸೋದರ ಮತ್ತು DEA ಏಜೆಂಟ್. ಜೆಸ್ಸಿ ಪಿಂಕ್ಮನ್ ಪಾತ್ರದಲ್ಲಿ ಆರನ್ ಪಾಲ್ ಸಾಲ್ ಗುಡ್ಮ್ಯಾನ್ ಪಾತ್ರದಲ್ಲಿ ಬಾಬ್ ಓಡೆನ್ಕಿರ್ಕ್. ವಾಲ್ಟರ್ ವೈಟ್ ಆಗಿ ಬ್ರಿಯಾನ್ ಕ್ರಾನ್ಸ್ಟನ್ ಮೇರಿ ಸ್ಕ್ರಾಡರ್ ಆಗಿ ಬೆಟ್ಸಿ ಬ್ರಾಂಡ್ – ಸ್ಕೈಲರ್ನ ಸಹೋದರಿ ಮತ್ತು ಹ್ಯಾಂಕ್ ಪತ್ನಿ. ಗುಸ್ಟಾವೊ "ಗಸ್" ಫ್ರಿಂಗ್ ಆಗಿ ಜಿಯಾನ್ಕಾರ್ಲೊ ಎಸ್ಪೊಸಿಟೊ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →