Back

ⓘ ಸಂಗೀತ ನಾಟಕ ಅಕಾಡೆಮಿ                                               

ಸುಕನ್ಯಾ ರಾಮಗೋಪಾಲ್

ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಘಟಂ ವಾದನದಲ್ಲಿ ಪುರುಷ ಕಲಾವಿದರೇ ಕಾಣುವುದು ಹೆಚ್ಚು. ಈ ಕಲೆಯಲ್ಲಿ ಪ್ರಥಮ ಮಹಿಳಾ ಕಲಾವಿದರೆಂದು ಪ್ರಖ್ಯಾತಿ ಪಡೆದಿರುವವರು ಸುಕನ್ಯಾ ರಾಮಗೋಪಾಲ್ ಅವರು.

                                               

ಪಿಚ್ಚಳ್ಳಿ ಶ್ರೀನಿವಾಸ್

ಪಿಚ್ಚಳ್ಳಿ ಶ್ರೀನಿವಾಸ್ ಖ್ಯಾತ ಜನಪದ ಹಿನ್ನೆಲೆ ಗಾಯಕ. ಇವರು ಹಾಡಲು ನಿಂತರೇ, ಜಾನಪದ ಗೀತೆ, ಹೋರಾಟದ ಹಾಡು ಹಾಗೂ ಕ್ರಾಂತಿಗೀತೆಗಳು ಕಾವೇರಿಯ ನೀರಿನಂತೆ ಹರಿದುಬರುತ್ತದೆ. ಕರ್ನಾಟಕದ ಗದ್ದರ್ ಎಂದೆ ಖ್ಯಾತರು ಅವರು. ಕೋಲಾರ ಜಿಲ್ಲೆಯ ಖ್ಯಾತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಪ್ರಸ್ತುತ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರು.

                                               

ಕಂಸಾಳೆ ಮಹಾದೇವಯ್ಯ

ಕಂಸಾಳೆ ಮಹಾದೇವಯ್ಯ 1920-96. ಪ್ರಸಿದ್ಧ ಜನಪದ ಕಲಾವಿದ. ಇವರ ಮೂಲ ಹೆಸರು ಬಡಗಲಹುಂಡಿ ಮಹಾದೇವಯ್ಯ. ಕಂಸಾಳೆ ಜನಪದ ಕಲೆಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡದ್ದರಿಂದ ಇವರು ಕಂಸಾಳೆ ಮಹದೇವಯ್ಯ ಎಂದೇ ಪ್ರಸಿದ್ಧರು. ಮೂಲತಃ ಇವರು ಮೈಸೂರು ತಾಲ್ಲೂಕಿನ ವರಕೋಡು ಹೋಬಳಿಯ ಬಡಗಲಹುಂಡಿಯವರು. ಸು.1920ರಲ್ಲಿ ಜನಿಸಿದರು. ಕಂಸಾಳೆ ಕಲೆ ಇವರಿಗೆ ವಂಶಪಾರಂಪರ್ಯವಾಗಿ ಬಂದ ಆಸ್ತಿ. ಇವರ ತಂದೆ ನಂಜಯ್ಯನವರೂ ಕಂಸಾಳೆ ಕಲಾವಿದರಾಗಿದ್ದು ಮೈಸೂರಿಗೆ ಬಂದು ಹಾಲು ಮಾರುವ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

                                               

ಕರ್ನಾಟಕದ ಕಲೆ ಮತ್ತು ಸಂಸ್ಕೃತಿ

ಭಾರತದಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಭಾಗವು ವೈಶಿಷ್ಟ್ಯವಾದ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಕರ್ನಾಟಕದ ಸ್ಥಳೀಯ ಮೂಲದ ವೈವಿಧ್ಯಮಯ ಭಾಷಾ ಮತ್ತು ಧಾರ್ಮಿಕ ಜನಾಂಗೀಯತೆಯು ರಾಜ್ಯದ ದೀರ್ಘಕಾಲೀನ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಕರ್ನಾಟಕವು ಕನ್ನಡಿಗರಲ್ಲದೆ ತುಳು ವಾಸಿಗರಿಗೆ ನೆಲೆಯಾಗಿದೆ ಮತ್ತು ಅವರು ತಮ್ಮನ್ನು ಕನ್ನಡಿಗರು ಎಂದು ಪರಿಗಣಿಸುತ್ತಾರೆ. ಟಿಬೆಟಿಯನ್,ಬೌದ್ಧರು, ಸಿದ್ಧಿ ಬುಡಕಟ್ಟು ಜನಾಂಗದವರು ಮತ್ತು ಕೆಲವು ಇತರ ಜನಾಂಗೀಯ ಗುಂಪುಗಳು ಕೂಡಾ ಕರ್ನಾಟಕದಲ್ಲಿ ನೆಲೆಗೊಂಡಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಜಾನಪದ ಕಲೆಗಳು ರಂಗಭೂಮಿಯ ಪ್ರಮುಖ ರೂಪವಾಗಿದೆ. ಭಾರತದಲ್ಲಿ ಕರ್ನಾಟಕದ ಸಮಕಾಲೀನ ರಂಗಭೂಮಿಯ ಸಂಸ್ಕೃತಿಯು ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ಸ್ಥಾಪಿತವಾದ ಸಂಘಟನೆಗಳಾದ ನೀನಾಸಂ ...

                                               

ಹ್ಯೂ ಜ್ಯಾಕ್‌ಮನ್‌

ಹ್ಯೂ ಮೈಕೇಲ್‌ ಜ್ಯಾಕ್‌ಮನ್‌ ಜನನ 12 ಅಕ್ಟೋಬರ್ 1968 ಇವರು ಸಿನಿಮಾ, ಸಂಗೀತ ರಂಗಭೂಮಿ ಮತ್ತು ದೂರದರ್ಶನದಲ್ಲಿ ತೊಡಗಿಕೊಂಡಿರುವ ಒಬ್ಬ ಆಸ್ಟ್ರೇಲಿಯಾದ ನಟ ಮತ್ತು ನಿರ್ಮಾಪಕ. ಜ್ಯಾಕ್‌ಮನ್‌ ತನ್ನ ಹಲವು ಪ್ರಮುಖ ಸಿನಿಮಾಗಳಿಗಾಗಿ ವಿಶೇಷವಾಗಿ ಆಕ್ಷನ್‌/ಸೂಪರ್‌ಹೀರೋ, ಯುಗಾಂತರ ಮತ್ತು ರಮ್ಯ ಪಾತ್ರಗಳಿಗಾಗಿ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಎಕ್ಸ್‌-ಮೆನ್‌ ಸರಣಿಯ ವೋಲ್ವೆರೈನ್‌ ಪಾತ್ರ, ಜೊತೆಗೆ ನಾಯಕನಾಗಿ ಅಭಿನಯಿಸಿದ ಕೇಟ್‌ ಅಂಡ್‌ ಲಿಯೋಪೋಲ್ಡ್‌, ವ್ಯಾನ್‌ ಹೆಲ್ಸಿಂಗ್, ದ ಪ್ರೆಸ್ಟೀಜ್‌, ಮತ್ತು ಆಸ್ಟ್ರೇಲಿಯಾ ಚಿತ್ರಗಳಿಗಾಗಿ ಇವರು ಚಿರಪರಿಚಿತರಾಗಿದ್ದಾರೆ. ರಂಗಭೂಮಿ ಗೀತೆಗಳಿಗೆ ಜ್ಯಾಕ್‌ಮನ್‌ ಒಬ್ಬ ಗಾಯಕ, ನರ್ತಕ, ಮತ್ತು ನಟರಾಗಿದ್ದಾರೆ, ಮತ್ತು ದ ಬಾಯ್‌ ಫ್ರಮ್‌ ಓಝೆಡ್‌ ದ ಪಾತ್ರಕ್ಕಾಗಿ ಟೋನಿ ಪ್ರಶಸ್ತಿಯನ್ನು ಗೆದ್ದಿ ...

                                               

ಸ್ಲಮ್‌ಡಾಗ್ ಮಿಲಿಯನೇರ್

ಸ್ಲಮ್‌ಡಾಗ್ ಮಿಲಿಯನೇರ್ ಇದು 2008ರ ಬ್ರಿಟಿಷ್ ಅಪರಾಧ, ನಾಟಕ ಪ್ರಕಾರದ ಚಲನಚಿತ್ರ. ಇದು ಭಾರತೀಯ ಲೇಖಕ ವಿಕಾಸ್ ಸ್ವರೂಪ್ ಅವರ ಕ್ಯೂ & ಎ ಕಾದಂಬರಿ ರೂಪಾಂತರ, ಮುಂಬೈನ ಜುಹು ಕೊಳೆಗೇರಿಯ 18 ವರ್ಷದ ಜಮಾಲ್ ಮಲಿಕ್ ನ ಕಥೆ. ದೇವ್ ಪಟೇಲ್ ಜಮಾಲ್ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಭಾರತದಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರವನ್ನು ಸೈಮನ್ ಬ್ಯೂಫಾಯ್ ಬರೆದು, ಡ್ಯಾನಿ ಬೋಯ್ಲೆ ನಿರ್ದೇಶಿಸಿದ್ದಾರೆ ಮತ್ತು ಕ್ರಿಶ್ಚಿಯನ್ ಕೋಲ್ಸನ್ ನಿರ್ಮಿಸಿದ್ದಾರೆ, ಲವ್ಲೀನ್ ತಾಂಡನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್ ಎಂಬ ಭಾರತೀಯ ಆವೃತ್ತಿಯಲ್ಲಿ ಸ್ಪರ್ಧಿಯಾಗಿ? ಪ್ರತಿಯೊಂದು ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಜಮಾಲ್ ಎಲ್ಲರನ್ನು ಅಚ್ಚರಿಗೊಳಿಸುತ್ತಾನೆ. ಮೋಸ ಮಾಡಿದ ಆರೋಪ ಹೊತ್ತ ಜಮಾಲ್ ತನ್ನ ಜೀವನ ಕಥೆ ...

                                               

ಬೆನ್-ಹರ್ (1959 ಚಲನಚಿತ್ರ)

1959ರಲ್ಲಿ ವಿಲಿಯಂ ವೈಲರ್‌ನು ನಿರ್ದೇಶಿಸಿದ ಮಹಾಕಾವ್ಯ ಚಲನಚಿತ್ರವಾದ ಬೆನ್-ಹರ್ ಲೀವ್‌ ವ್ಯಾಲೇಸ್‌ನ 1880ರಲ್ಲಿನ ಕಾದಂಬರಿ Ben-Hur: A Tale of the Christ ನ ಮೂರನೇ ಅವತರಣಿಕೆಯ ಚಲನಚಿತ್ರವಾಗಿದೆ. ಇದನ್ನು ನ್ಯೂಯಾರ್ಕ್‌ ನಗರದಲ್ಲಿನ ಲೋವ್‌ಸ್ ಸ್ಟೇಟ್‌ ಥಿಯೇಟರ್‌ನಲ್ಲಿ ನವೆಂಬರ್‌ 18, 1959ರಂದು ಪ್ರದರ್ಶಿಸಲಾಯಿತು. ಈ ಚಲನಚಿತ್ರವು ಅತ್ಯುತ್ತಮ ಚಿತ್ರ ಸೇರಿದಂತೆ ಪಡೆದುಕೊಂಡ ಹನ್ನೊಂದು ಅಕಾಡೆಮಿ ಅವಾರ್ಡ್ಸ್‌ ಪ್ರಶಸ್ತಿಗಳ ದಾಖಲೆಯನ್ನು ಸಮಗೊಳಿಸಿದ್ದು ಟೈಟಾನಿಕ್ ಮತ್ತು The Lord of the Rings: The Return of the King ಚಿತ್ರಗಳು ಮಾತ್ರ. ಸುಮಾರು 44 ವರ್ಷಗಳ ನಂತರ ಮಿಸ್ಟಿಕ್‌ ರಿವರ್‌ ಚಲನಚಿತ್ರ ಅತ್ಯುತ್ತಮ ನಾಯಕ ಮತ್ತು ಅತ್ಯುತ್ತಮ ಪೋಷಕ ಪಾತ್ರಕ್ಕೆ ಆಸ್ಕರ್‌ ಪಡೆಯುವವರೆಗೂ ಈ ಚಿತ್ರ ಈ ಪಾತ್ರಗಳಿಗಾಗಿ ಆಸ್ಕರ ...

                                               

ಗಿಲ್ಲೆರ್ಮೊ ಡೆಲ್ ಟೊರೊ

ಗಿಲ್ಲೆರ್ಮೊ ಡೆಲ್ ಟೊರೊ ಗೊಮೆಜ್ ಮೆಕ್ಸಿಕನ್ ಚಲನಚಿತ್ರ ನಿರ್ಮಾಪಕ, ಲೇಖಕ, ನಟ, ಮತ್ತು ಮಾಜಿ ವಿಶೇಷ ಪರಿಣಾಮಗಳ ಮೇಕಪ್ ಕಲಾವಿದ. ಅವರು ಅಕಾಡೆಮಿ ಪ್ರಶಸ್ತಿ- ವಿಜೇತ ಫ್ಯಾಂಟಸಿ ಚಲನಚಿತ್ರಗಳಾದ ಪ್ಯಾನ್ಸ್ ಲ್ಯಾಬಿರಿಂತ್ ಮತ್ತು ದಿ ಶೇಪ್ ಆಫ್ ವಾಟರ್ ಗೆ ಹೆಸರುವಾಸಿಯಾಗಿದ್ದಾರೆ, ಅತ್ಯುತ್ತಮ ನಿರ್ದೇಶಕಕ್ಕಾಗಿ ಮತ್ತು ಅತ್ಯುತ್ತಮ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ವೃತ್ತಿಜೀವನದುದ್ದಕ್ಕೂ, ಡೆಲ್ ಟೊರೊ ಸ್ಪ್ಯಾನಿಷ್-ಭಾಷಾ ಭಯಾನಕ - ಕ್ರೋನಸ್ 1993 ಮತ್ತು ದಿ ಡೆವಿಲ್ಸ್ ಬ್ಯಾಕ್ಬೋನ್ 2001, ಮತ್ತು ಮಿಮಿಕ್ 1997, ಬ್ಲೇಡ್ II ಸೇರಿದಂತೆ ಮುಖ್ಯವಾಹಿನಿಯ ಅಮೇರಿಕನ್ ವೈಜ್ಞಾನಿಕ- ಆಕ್ಷನ್ ಚಲನಚಿತ್ರಗಳಾದ ಫ್ಯಾಂಟಸಿ ಚಲನಚಿತ್ರಗಳ ನಡುವೆ ಬದಲಾಯಿತು. 2002, ಹೆಲ್ ಬಾಯ್ 2004, ಹೆಲ್ ಬಾಯ್ II: ದಿ ಗೋಲ್ಡನ್ ...

                                               

ಸತಾರ

ಇದರ ಮಾಥ್/ಪತಂಗ ಪ್ರಾಕಾರ ವರ್ಗಕ್ಕಾಗಿ, ನೋಡಿ ಸತಾರ ಮಾತ್. ಸತಾರ pronunciation ನಗರವು, ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯಲ್ಲಿ ಇದೆ. ಈ ಹೆಸರು, ಏಳು ಬೆಟ್ಟಗಳಿಂದ ಸುತ್ತುವರಿದ ನಗರದಿಂದ ಬಂದುದಾಗಿದೆ. ಈ ನಗರವು ಸಮುದ್ರ ಮಟ್ಟದಿಂದ 2320 ಅಡಿ ಎತ್ತರದಲ್ಲಿ ಇದೆ. ಕೃಷ್ಣ ನದಿಯ ಸಂಕೀರ್ಣದಲ್ಲಿದ್ದು, ಮತ್ತು ಅದರ ಉಪನದಿ ವೆನ್ನ, 67 ಮಿ ಪುಣೆಯ ದಕ್ಷಿಣಕ್ಕಿದೆ.

                                               

ಒರ್ಲ್ಯಾಂಡೊ, ಫ್ಲೋರಿಡಾ

| nickname = The City Beautiful | settlement_type = City | motto = | image_skyline = | imagesize = | image_caption = Images from top, left to right: Downtown Orlando Skyline, Cinderella Castle, Amway Center, Citrus Bowl, Lake Eola Fountain, Fireworks at Lake Eola, Orlando Bridge, Orlando International Airport. | image_flag = Flag of Orlando, Florida.png | flag_size ht = | image_seal = Seal of Orlando, Florida.svg | seal_size = | image_blank_emblem = | blank_emblem_type = | blank_emblem_size = | image_map = Orange_County_Florida_Incorporated_and_Unincorporated_areas_Orlando_Highlighted.svg ...

                                               

ಎಮಿನೆಮ್

ಎಮಿನೆಮ್ ಎಂದು ರಂಗ ಕ್ಷೇತ್ರದ ಹೆಸರಿನಿಂದ ಗುರುತಿಸಲ್ಪಡುವ ಮಾರ್ಶಲ್ ಬ್ರೂಸ್ ಮ್ಯಾಥರ್ಸ್ III, ಎಮಿನೆಮ್ ಎಂದೇ ಬಹುಜನರಿಗೆ ಗೊತ್ತಿರುವ ಈತ ಒಬ್ಬ ಅಮೇರಿಕನ್ ರಾಪರ್, ಧ್ವನಿ ಮುದ್ರಿಕೆಗಳ ನಿರ್ಮಾಪಕ, ಗೀತ ರಚನೆಕಾರ ಮತ್ತು ನಟ. ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ರಾಪ್ ಆಲ್ಬಮ್ ಎಂದು ತನ್ನ ಪ್ರಥಮ ಆಲ್ಬಮ್ ದಿ ಸ್ಲಿಮ್ ಶೇಡಿ LP ಗೆ ಪಡೆದ ಎಮಿನೆಮ್ 1999ರಲ್ಲಿ ಅತ್ಯಂತ ವೇಗವಾಗಿ ಜನಪ್ರಿಯಗೊಂಡ. ನಂತರ ಬಂದ ದಿ ಮಾರ್ಶಲ್ ಮ್ಯಾಥೆರ್ಸ್ LP ಎಂಬ ಆಲ್ಬಮ್ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ ಹಿಪ್ ಹಾಪ್ ಆಲ್ಬಮ್ ಅದಾಯಿತು. ತನ್ನ ಸ್ವಂತದ್ದಾದ ಶೇಡಿ ರೆಕಾರ್ಡ್ಸ್ ಜೊತೆಗೆ ಇದು ಜನಪ್ರಿಯತೆಯ ತುತ್ತತುದಿಗೆ ಎಮಿನೆಮ್ ಅನ್ನು ಕೊಂಡೊಯ್ದಿತು ಮತ್ತು ಅವನ ತಂಡದ D12 ಯೋಜನೆಯನ್ನು ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವುದಕ್ಕೆ ಅವಕಾಶವಾಯ ...

ಸಂಗೀತ ನಾಟಕ ಅಕಾಡೆಮಿ
                                     

ⓘ ಸಂಗೀತ ನಾಟಕ ಅಕಾಡೆಮಿ

ಸಂಗೀತ ನಾಟಕ ಅಕಾಡೆಮಿ ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ.

                                     

1. ಇತಿಹಾಸ

೧೯೫೨ರ ಮೇ ೩೧ರಂದು ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯವು ಹುಟ್ಟುಹಾಕಿದ ಈ ಸಂಸ್ಥೆ ಅದರ ಮುಂದಿನ ವರ್ಷದಿಂದ ಕೆಲಸ ಪ್ರಾರಂಭಿಸಿತು. ಡಾ. ಪಿ.ವಿ.ರಾಜಮನ್ನಾರ್‍ ಅದರ ಮೊದಲ ಅಧ್ಯಕ್ಷರಾಗಿದ್ದರು. ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಪಾರ್ಲಿಮೆಂಟ್ ಹೌಸಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಸಂಸ್ಥೆಯನ್ನು ಉದ್ಘಾಟಿಸಿದರು.

ಅಕಾಡೆಮಿ ಕೊಡಮಾಡುವ ಫೆಲೋಶಿಪ್ ಮತ್ತು ಪ್ರಶಸ್ತಿಗಳಿಗೆ ಅಪಾರ ಪ್ರತಿಷ್ಟೆಯಿದೆ.

                                     

2. ಕಾರ್ಯಗಳು

ಸಂಗೀತ, ನಾಟಕ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಭಾರತದ ಶ್ರೀಮಂತ ಪರಂಪರೆಯನ್ನು ಕಾಪಾಡಿ, ಬೆಳೆಸುವ ಹೊಣೆ ಹೊತ್ತಿರುವ ಈ ಅಕಾಡೆಮಿ ಈ ಕ್ಷೇತ್ರದಲ್ಲಿ ಭಾರತದ ಅತ್ಯುಚ್ಚ ಸಂಸ್ಥೆ. ಇದು ರಾಜ್ಯ ಸರಕಾರಗಳು ಮತ್ತು ದೇಶಾದ್ಯಂತ ಹರಡಿರುವ ವಿವಿಧ ಕಲಾ ಅಕಾಡೆಮಿಗಳೊಂದಿಗೂ ಕೆಲಸ ಮಾವಡುತ್ತದೆ.

ಇದು ರಾಷ್ಟ್ರ ಮಟ್ಟದ ಸಂಸ್ಥೆಗಳನ್ನು ಹುಟ್ಟುಹಾಕಿ ನಡೆಸುತ್ತದೆ. ಇದರ ಆಶ್ರಯದಲ್ಲಿ ನಡೆಯುತ್ತಿರುವ ಕೆಲವು ಅಂಥಾ ಸಂಸ್ಥೆಗಳು

  • ದೇಶದ ವಿವಿಧ ಪ್ರದೇಶಗಳ, ಹಾಘೂ ಭಾರತ ಮತ್ತು ಹೊರ ದೇಶಗಳ, ಸಾಂಸ್ಕೃತಿಕ ಸಂಬಂದಗಳನ್ನು ಬಲಪಡಿಸುವುಧು ಈ ಸಂಸ್ಥೆಯ ಕಾರ್ಯದಲ್ಲಿ ಸ್ವಲ್ಪಮಟ್ಟಿಗೆ ಬರುತ್ತದೆ.
  • ಕಥಕ್ ಕೇಂದ್ರ National Institute of Kathak Dance, ನವದೆಹಲಿ ೧೯೬೪
  • ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳ ಶಿಕ್ಷಣ, ಪ್ರದರ್ಶನ ಅಥಾ ಪ್ರೋತ್ಸಾಹದ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆಗಳಿಗೆ ಸಹಾಯ ನೀಡುವುದು
  • ಈ ಕ್ಷೇತ್ರಗಳಲ್ಲಿ ಸಂಶೋಧನೆ, ದಾಖಲಾತಿ ಮತ್ತು ಪ್ರಕಟಣೆಗಳಿಗೆ ಧನಸಹಾಯ ನೀಡುವುದು.
  • ದಾಖಲೆಗಳನ್ನು ಮತ್ತು ರೆಕಾರ್ಡುಗಳನ್ನು ತನ್ನ ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯದಲ್ಲಿ ಜೋಪಾನವಾಗಿಡುವುದು.
  • ರಾಷ್ಟ್ರೀಯ ನಾಟಕ ಶಾಲೆ National School of Drama NSD, ನವದೆಹಲಿ ೧೯೫೯.
  • ವಿದ್ವಾಂಸರಿಂದ ಸೆಮಿನಾರುಗಳನ್ನು ಸಮ್ಮೇಳನಗಳನ್ನು ಏರ್ಪಡಿಸುವುದು
  • ಈ ಕ್ಷೇತ್ಗಳಿಗೆ ಸಂಬಂಧಪಟ್ಟಂತೆ ನೀತಿನಿಯಮಗಳನ್ನು ರೂಪುಗೊಳಿಸಲು ಮತ್ತು ಜಾರಿಗೆ ತರಲು ಭಾರತ ಸರಕಾರಕ್ಕೆ ಸಹಾಯ ಮಾಡುವುದು.
  • ಜವಹರಲಾಲ್ ನೆಹರೂ ಮಣಿಪುರ ನೃತ್ಯ ಅಕಾಡೆಮಿ, ಇಂಫಾಲ್
  • ಕೇರಳದ ಪುರಾತನ ಸಂಸ್ಕೃತ ರಂಗಭೂಮಿ "ಗುಡಿಯಾಟ್ಟಂ" ಬೆಂಬಲಕ್ಕಾಗಿ ರಾಷ್ಟ್ರೀಯ ಯೋಜನೆಗಳು.
                                     

3. ಸೌಲಭ್ಯಗಳು

ಅಕಾಡೆಮಿ ಈ ಮಾಹಿತಿಯ ಒಂದು ಬಹುಮುಖ್ಯ ಆಕರವಾಗಿದ್ದು ಈ ಕೆಳಕಂಡ ಸೌಲಭ್ಯಗಳನ್ನು ಹೊಂದಿದೆ.

ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯ

ಇಲ್ಲಿ ಅನೇಕ ದೃಶ್ಯ ಶ್ರಾವ್ಯ ಟೇಪುಗಳು, ಛಾಯಾಚಿತ್ರಗಳು, ಫಿಲಮ್ಮುಗಳ ಸಂಗ್ರಹವಿದೆ. ಭಾರತದಲ್ಲಿಯೇ ಅತಿ ದೊಡ್ಡದಾದ ಈ ಸಂಗ್ರಹಾಲಯವನ್ನು ಸಂಶೋಧನೆಗಳಿಗಾಗಿ ಉಪಯೋಗಿಸಲಾಗುತ್ತದೆ.

ಸಂಗೀತ ವಾದ್ಯಗಳ ಗ್ಯಾಲರಿ

ನವದೆಹಲಿಯ ರವೀಂದ್ರ ಭವನದಲ್ಲಿರುವ ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿಯಲ್ಲಿ ೨೦೦ಕ್ಕೂ ಹೆಚ್ಚು ಸಂಗೀತ ವಾದ್ಯಗಳ ಸಂಗ್ರಹವಿದೆ.

ದಾಖಲೆ ವಿಭಾಗ

ಈ ವಿಭಾಗವು ಸಂಗೀತ, ನೃತ್ಯ ಮತ್ತು ನಾಟಕಕ್ಕೆ ಸಂಬಂಧಿಸಿದಂತೆ ದಿಗ್ಗಜರ ದಾಖಲೆಗಳನ್ನು, ರೆಕಾರ್ಡುಗಳನ್ನು ಕಲೆಹಾಕಿ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ. ಅಕಾಡೆಮಿ ತನ್ನದೇ ಆದ ಪುಸ್ತಕಗಳ ಪ್ರಕಟಣೆಯನ್ನೂ ಮಾಡುತ್ತದೆ.

                                     

3.1. ಸೌಲಭ್ಯಗಳು ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯ

ಇಲ್ಲಿ ಅನೇಕ ದೃಶ್ಯ ಶ್ರಾವ್ಯ ಟೇಪುಗಳು, ಛಾಯಾಚಿತ್ರಗಳು, ಫಿಲಮ್ಮುಗಳ ಸಂಗ್ರಹವಿದೆ. ಭಾರತದಲ್ಲಿಯೇ ಅತಿ ದೊಡ್ಡದಾದ ಈ ಸಂಗ್ರಹಾಲಯವನ್ನು ಸಂಶೋಧನೆಗಳಿಗಾಗಿ ಉಪಯೋಗಿಸಲಾಗುತ್ತದೆ.

                                     

3.2. ಸೌಲಭ್ಯಗಳು ಗ್ರಂಥಾಲಯ

ಇಲ್ಲಿಯ ಗ್ರಂಥಾಲಯದಲ್ಲಿ ಸುಮಾರು ೨೨,೦೦೦ ಪುಸ್ತಕಗಳಿವೆ. ನೃತ್ಯ, ನಾಟಕ, ಸಂಗೀತ, ರಂಗಭೂಮಿ, ಸಮಾಜಶಾಸ್ತ್ರ, ಜಾನಪದ, ಆದಿವಾಸಿ ಅಧ್ಯಯನಗಳು, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಭಾರತೀಯ ಕಲೆ, ಧರ್ಮ ಮತ್ತು ಪುರಾಣಗಳು, ಮಾನವ ವಂಶ ಶಾಸ್ತ್ರ, ಈ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳಲ್ಲದೆ, ವಿಶ್ವಕೋಶಗಳು, ಶಬ್ದಕೋಶಗಳು, ವಾರ್ಷಿಕ ಸಂಚಿಕೆಗಳು, ಪುಸ್ತಕಪಟ್ಟಿಗಳು, ಸೂಚಿಗಳು, ಮತ್ತು ಸಂಬಂಧಪಟ್ಟ ಪತ್ರಿಕೆಗಳ ಕಟಿಂಗುಗಳು ಮುಂತಾದ ಆಕರಗಳು ಸಹಾ ಇಲ್ಲಿವೆ.

ಇವಲ್ಲದೇ, ೧೯೫೩ರಿಂದ ಪ್ರಶಸ್ತಿ ವಿಜೇತರಾದವರ ಮತ್ತು ಇತರ ಪ್ರಸಿದ್ಧರ ಮಾಹಿತಿಗಳನ್ನೂ ಇದು ಕಲೆಹಾಕುತ್ತದೆ.

                                     

3.3. ಸೌಲಭ್ಯಗಳು ದಾಖಲೆ ವಿಭಾಗ

ಈ ವಿಭಾಗವು ಸಂಗೀತ, ನೃತ್ಯ ಮತ್ತು ನಾಟಕಕ್ಕೆ ಸಂಬಂಧಿಸಿದಂತೆ ದಿಗ್ಗಜರ ದಾಖಲೆಗಳನ್ನು, ರೆಕಾರ್ಡುಗಳನ್ನು ಕಲೆಹಾಕಿ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ. ಅಕಾಡೆಮಿ ತನ್ನದೇ ಆದ ಪುಸ್ತಕಗಳ ಪ್ರಕಟಣೆಯನ್ನೂ ಮಾಡುತ್ತದೆ.

                                     

4. ಪ್ರಶಸ್ತಿ ಮತ್ತು ಫೆಲೋಶಿಪ್

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಈ ಪ್ರಶಸ್ತಿ ಈ ರಂಗಗಳಲ್ಲಿ ಭಾರತದಲ್ಲಿಯೇ ಅತ್ಯುಚ್ಚವಾದುದೆಂದು ಪರಿಗಣಿಸಲಾಗುತ್ತದೆ. ೫೦,೦೦೦ ಸಾವಿರ ರೂಪಾಯಿ, ಶಾಲು ಮತ್ತು ತಾಮ್ರ ಪತ್ರ ಈ ಪ್ರಶಸ್ತಿಯ ಭಾಗ.

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ "ರತ್ನ ಸದಸ್ಯ"

ಕಲೆ, ಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಮಹಾನ್ ಸೇವೆ ಸಲ್ಲಿಸಿದವರಿಗೆ ಅಕಾಡೆಮಿ ಪ್ರತಿವರ್ಷ ಈ ಸನ್ಮಾನವನ್ನು ನೀಡುತ್ತದೆ.

ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ

ಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಹೆಸರು ಮಾಡುತ್ತಿರುವ್ ಯುವಕಲಾವಿದರಿಗೆ ಮೀಸಲಾದ ಈ ಪ್ರಶಸ್ತಿಯನ್ನು, ಖ್ಯಾತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನರ ನೆನಪಿನಲ್ಲಿ ೨೦೦೬ರಿಂದ ಕೊಡಲಾಗುತ್ತಿದೆ.

                                               

ಎಂ.ಆರ್. ರಂಗಸ್ವಾಮಿ

ಎಂ.ಆರ್.ರಂಗಸ್ವಾಮಿ, ಮೃದಂಗವನ್ನು ತಯಾರಿಸಿ, ಅದನ್ನು ಅತ್ಯಂತ ಲಯಬದ್ಧವಾಗಿ ನುಡಿಸುವ ನೈಪುಣ್ಯತೆಯನ್ನು ಪಡೆದಿರುವ ವಿಶೇಷ ವ್ಯಕ್ತಿ. ಎಂ.ಆರ್.ರಂಗಸ್ವಾಮಿ, ಸಂಗೀತ ಕಚೇರಿಗಳಲ್ಲಿ ಪಕ್ಕವಾದಕರಾಗಿ ಕೆಲಸಮಾಡುತ್ತಿದ್ದಾರೆ. ಆದರೆ ಭರತನಾಟ್ಯಕ್ಕೆ ಸಂಗತಿ ಕೊಡುವ ನಿಟ್ಟಿನಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ಅಕಾಡೆಮಿಯು ತನ್ನ ೧೯೯೨-೯೩ರ ಪ್ರಶಸ್ತಿ ಹಾಗು" ಕರ್ನಾಟಕ ಕಲಾ ತಿಲಕ” ಎಂಬ ಬಿರುದನ್ನು ನೀಡಿ ಗೌರವಿಸಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →