Back

ⓘ ನಿಜ ಜೀವನ                                               

ಸಾಧಕನ ಹೆಜ್ಜೆಗಳು (ಪುಸ್ತಕ)

ಟಿ. ಆರ್. ಅನಂತರಾಮುರವರು ಬರೆದ ಸಾಧಕನ ಹೆಜ್ಜೆಗಳು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಬದುಕು - ಸಾಧನೆ ಜೀವನ ಚರಿತ್ರೆ ಸರ್ ಎಂ. ವಿ. ಎಂದೊಡನೆ ನೂರೆಂಟು ಚಿತ್ರಗಳು ಥಟ್ಟೆಂದು ಕಣ್ದಮುಂದೆ ನಿಲ್ಲುತ್ತವೆ. ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ. ಕೈಗಾರಿಕೆ ಇಲ್ಲವೇ ಸರ್ವನಾಶ ಎಂದು ಎಚ್ಚರಿಸಿದ ರಾಷ್ಟ್ರಚಿಂತಕ. ಜ್ಞಾನದಾಸ್ಯವನ್ನು ಧಿಕ್ಕರಿಸಿದ ಧೀಮಂತ. ಆತ್ಮಾಭಿಮಾನವನ್ನು ಬಲಿಗೊಡದ ಆದರೆ ಅಹಂಕಾರಕ್ಕೆಡೆಗೊಡದ ಛಲವಾದಿ. ವಿಶ್ವೇಶ್ವರಯ್ಯನವರ ಬದುಕು, ಸಾಧನೆಯನ್ನು ಕಂಡ, ಕೇಳದ, ಓದಿದ ಯಾರೊಬ್ಬರಿಗೂ ಅವರ ಸದಾ ಸ್ಪೂರ್ತಿಯ ನೆಲೆ, ದೇಶ, ಕಾಲವನ್ನು ಮೀರಿದ ಸೇವೆ ಸರ್. ಎಂ. ವಿ ಅವರದು. ಆಳರಸರನ್ನು ಓಲೈಸಲು ಹೋಗದೆ, ನಾಡಿನ ಪ್ರಗತಿಯನ್ನಷ್ಟೇ ಉಸ ...

                                               

ಶಿರ್ಡಿ ಸಾಯಿ ಬಾಬಾ

ಶಿರ್ಡಿ ಸಾಯಿ ಬಾಬಾ ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.

                                               

ದಲೈ ಲಾಮಾ

ದಲೈ ಲಾಮಾ ಎಂಬುದು ಟಿಬೆಟಿಯನ್ ಬೌದ್ಧ ಧರ್ಮ ಗುರುಪರಂಪರೆಗೆ ಸಂದ ಒಂದು ಪೂಜನೀಯ ಹೆಸರು. ದಲೈ ಎಂದರೆ ಸಾಗರವೆಂದೂ ಬ್ಲಾಮಾ ಎಂಬ ಪದದಲ್ಲಿ ಬ ಗೌಣವಾಗಿ ಲಾಮಾ ಎಂದು ಉಚ್ಚರಿಸಲಾಗುತ್ತದೆ. ಹಾಗೆಂದರೆ ಗುರು ಎಂದರ್ಥ. ಈ ಪಂಥವನ್ನು ೧೩೫೭-೧೪೧೯ರ ಕಾಲಮಾನದಲ್ಲಿ ಜೀವಿಸಿದ್ದ ತ್ಸೋಂಗೋಥಾಪಾ ಎಂಬ ಬೌದ್ಧ ಬಿಕ್ಷುಗಳೊಬ್ಬರು ಆಚರಣೆಗೆ ತಂದರು.

                                               

ಆರ್ಥಿಕ ಅಧ್ಯಯನ ಕ್ರಮಗಳು

ಅರ್ಥಶಾಸ್ತ್ರವನ್ನು ವೈಜ್ಞಾನಿಕ ರೀತಿಯಲ್ಲಿ ಅಭ್ಯಾಸ ಮಾಡಲು ಅನುಸರಿಸಬೇಕಾದ ಶಾಸ್ತ್ರೀಯ ಕ್ರಮಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸ ಲಾಗಿದೆ. ಶುದ್ಧ ವಿಜ್ಞಾನ ವಿಷಯಗಳಿಗೂ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನಶ್ಶಾಸ್ತ್ರಗಳಂಥ ಮಾನವಿಕ ವಿಷಯಗಳಿಗೂ ಸ್ಪರೂಪದಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಜೀವನವನ್ನು ಕುರಿತಾದ ಭೌತ, ರಾಸಾಯನಿಕ ವಿಜ್ಞಾನಗಳಷ್ಟು ನಿರ್ದಿಷ್ಟವಾಗಲು ಸಾಧ್ಯವಿಲ್ಲ. ಏಕೆಂದರೆ ಜೀವನ ನಿತ್ಯವರ್ತನಶೀಲವಾದುದು. ಅದಕ್ಕೆ ಆಧಾರವಾಗಿರುವ ಅಂಶಗಳೂ ಅಷ್ಟೆ. ಕಾಲ, ದೇಶ, ಜನಾಂಗ, ಸನ್ನಿವೇಶಗಳಿಗೆ ತಕ್ಕಂತೆ ಜೀವನ ಬದಲಾಗುತ್ತಿ ರುತ್ತದೆ. ಅದರಲ್ಲಿ ನಿತ್ಯ ಸತ್ಯಗಳನ್ನು ಸೂತ್ರೀಕರಿಸುವುದು ಕಷ್ಟದ ಕೆಲಸವೇ. ವೈಜ್ಞಾನಿಕ ಕ್ರಮವೆಂದರೆ ಶೋಧನೆ, ವಿಶ್ಲೇಷಣೆ, ವಿಂಗಡಣೆ, ಸೂತ್ರೀಕರಣ, ಸಿದ್ಧಾಂತ, ಹೀಗೆ ಮಾಡುವಾಗ ಅನುಗಮನ ನಿಗಮನ ವಿಧಾನಗ ...

                                               

ಇ. ಎಚ್.ಕಾರ್

ಇ. ಎಚ್.ಕಾರ್ ಬಾಲ್ಯ ಜೀವನ ಕಾರ್ ಒಂದು ಮಧ್ಯಮ ವಗ೯ದ ಕುಟುಂಬದಲ್ಲಿ ಹುಟ್ಟಿ ಲಂಡನ್ ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ನಂದ ಪದವಿಯನ್ನು 1916 ರಲ್ಲಿ ಪಡೆದರು. ಕಾರ್ ಕುಟುಂಬ ಉತ್ತರ ಇಂಗ್ಲೆಂಡಿನ ಮೂಲದವರು ಮತ್ತು ಮೂಲಪುರುಷ ಜಾಜ್೯ ಕಾರ್ ರವರು ನ್ಯೂಕ್ಯಾಸೆಲ್ನ ಷರೀಷ್ ಆಗಿ 1490 ರಲ್ಲಿ ಸೇವೆ ಸಲ್ಲಿಸಿದ್ದರು. ಕಾರ್-ನ ಪೋಷಕರು ಫ್ರಾನ್ಸಿಸ್ ಪಾರಕರ್ ಮತ್ತು ಜೆಸ್ಸಿ ನಿ ಹೆಲೆಟ್ ಕಾರ್. ಅವರು ಕನ್ಸವೇ೯ಟಿವ್ ಆಗಿದ್ದು ನಂತರ ಲಿಬರಲ್ ತತ್ವವನ್ನು ಅನುಮೋದಿಸಿದರು. ಜೋಸೆಫ್ ಕ್ಯಾಂಬರ್ಲೇನ್ ಮುಕ್ತ ಮಾರುಕಟ್ಟೆಯ ವಿರುದ್ಧ ದನಿ ಎತ್ತಿದಾಗ ಕಾರ್ ನ ತಂದೆ ತನ್ನ ರಾಜಕೀಯ ವಿಚಾರವನ್ನು ಬದಲಿಸಿಕೊಂಟರು. ಕಾರ್ ತನ್ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ತನ್ನ ಅನುಭವನನ್ನು ಈ ರೀತಿ ವಿವರಿಸಿದ್ದಾರೆ ...

                                               

ಗುರುಕುಲ

ಗುರುಕುಲ ವು ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ್ಲೆ ಉಳಿದುಕೊಂಡು ಅವರಿಂದ ಶಿಕ್ಷಣ ಪಡೆಯಲು ಪ್ರಚಾರದಲ್ಲಿದ್ದ ಒಂದು ವ್ಯವಸ್ಥೆ. ಬೌದ್ಧ ಶಿಕ್ಷಣ ಸಂಸ್ಥೆಗಳು ವ್ಯವಸ್ಥಿತ ಸ್ವರೂಪವನ್ನು ತಾಳುವುದಕ್ಕೆ ಮುಂಚೆ ಎಂದರೆ, ವೈದಿಕ ಶಿಕ್ಷಣದ ಉಚ್ಛ್ರಾಯಕಾಲದಲ್ಲಿ ಗುರುಗಳು ತಮ್ಮ ವೈಯಕ್ತಿಕ ಹೊಣೆಗಾರಿಕೆಯೆಂದು ಭಾವಿಸಿ ಬೋಧನಕಾರ್ಯವನ್ನು ನಿರ್ವಹಿಸುತ್ತಿದ್ದರು. ಉಪನಯನವಾದ ಅನಂತರ ವಿದ್ಯಾರ್ಥಿ ಶಿಕ್ಷಣಕ್ಕಾಗಿ ತನ್ನ ಗುರುವಿನ ಮನೆಗೆ ಹೋಗಿ, ಶಿಕ್ಷಣವನ್ನು ಮುಗಿಸಿಕೊಂಡು ಸಮಾವರ್ತನದ ಎಂದರೆ ತನ್ನ ಮನೆಗೆ ಮತ್ತೆ ಹಿಂದಿರುಗುವವರೆಗೆ ಗುರುವಿನ ಮನೆಯಲ್ಲಿ ಮನೆಯ ಮಗನಂತೆ ಇರುತ್ತಿದ್ದ.

                                               

ಗುಲ್ವಾಡಿ ವೆಂಕಟರಾವ್

ಇಂದಿನ ಉಡುಪಿ ಜಿಲ್ಲೆಯ ಕುಂದಾಪುರದ ಗುಲ್ವಾಡಿ ಈತನ ಹುಟ್ಟೂರು. ಮನೆತನ ಸಾರಸ್ವತ ಬ್ರಾಹ್ಮಣರದು. ಬಿ.ಎ. ಪದವೀಧರನಾಗಿ ಗುಲ್ವಾಡಿ ಪೋಲಿಸ್ ಖಾತೆಯನ್ನು ಸೇರಿದ. ಈತನದು ಆ ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ. ಪೋಲಿಸ್ ಕೆಲಸದಿಂದ ನಿವೃತ್ತನಾದ ಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ಈತನ ಮೊದಲ ಕಾದಂಬರಿ 1898. ಭಾಗೀರಥಿ, ಸೀಮಂತಿನೀ1907 -ಇವು ಇತರ ಕಾದಂಬರಿಗಳು. ಲಾಡುಪ್ರಿಯಾಚಾರ್ಯ ಎಂಬುದು ವಿಡಂಬನಾತ್ಮಕ ಬರೆಹ. ಈತ ಮಿತ್ರೋದಯವೆಂಬ ಪತ್ರಿಕೆಯನ್ನು ನಡೆಸುತ್ತಿದ್ದುದಾಗಿಯೂ ತಿಳಿಯುತ್ತದೆ.

                                               

ಐತಿಹಾಸಿಕ ಪಂಥ

ಐತಿಹಾಸಿಕ ಪಂಥ: ಅಭಿಜಾತ ಅರ್ಥಶಾಸ್ತ್ರಜ್ಞರ ಅಮೂರ್ತ ಹಾಗೂ ನಿಗಮನ ಸಿದ್ಧಾಂತಗಳಿಗೆ ಪ್ರತಿಕ್ರಿಯೆಯಾಗಿ ಪ್ರಥಮತಃ ಜರ್ಮನಿಯಲ್ಲೂ ಅನಂಇತರ ದೇಶಗಳಲ್ಲೂ ಉದ್ಭವಿಸಿದ ಪಂಥ. ಆರ್ಥಿಕ ಜೀವನದ ವಸ್ತುಸ್ಥಿತಿಗತಿಗಳನ್ನು ಅರಿಯಬೇಕಾದರೆ ಅರ್ಥಶಾಸ್ತ್ರಜ್ಞರು ಇತಿಹಾಸವನ್ನು ವೀಕ್ಷಿಸಬೇಕೆಂಬುದು ಈ ಪಂಥದ ಲೇಖಕರ ಮುಖ್ಯ ವಾದ. ಆರ್ಥಿಕ ಸೂತ್ರಗಳ ವಿಕಸನ ಶೀಲತೆಯನ್ನು ವಿಶೇಷವಾಗಿ ಒತ್ತಿ ಹೇಳಿದ್ದು ಈ ಪಂಥದವರ ಮುಖ್ಯ ಸಾಧನೆ. ವಾಸ್ತವವಾಗಿ ನೋಡುವುದಾದರೆ ಇದು ಒಂದು ಪಂಥವಲ್ಲ; ಹಲವು ಪಂಥಗಳ ಒಂದು ಗುಂಪು. ಒಂದು ರಾಷ್ಟ್ರದ ಆರ್ಥಿಕ ಜೀವನದ ಸ್ವರೂಪ. ಆ ದೇಶದ ಇತಿಹಾಸದ ಒಂದು ಮುಖ. ಅದು ಆ ದೇಶಕ್ಕೆ ಆ ಕಾಲಕ್ಕೆ ವಿಶಿಷ್ಟವಾದದ್ದು. ಅದು ಗತಕಾಲದ ಸಂತಾನವಾದ್ದರಿಂದ ಇತಿಹಾಸದ ಅಭ್ಯಾಸದಿಂದ ಮಾತ್ರವೇ ಸುಸ್ಪಷ್ಟವಾಗತಕ್ಕದ್ದು. ಇದು ಈ ಪಂಥದವರ ವಾದಮೂಲ. ಅಭಿಜಾ ...

                                               

ತಂತ್ರಾಂಶ ಕಾರ್ಯಕ್ಷಮತೆ ಪರೀಕ್ಷೆ (ಸಾಫ್ಟ್‌ವೇರ್ ಪರ್ಫಾರ್ಮೆನ್ಸ್‌ ಟೆಸ್ಟಿಂಗ್‌)

ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ, ಕಾರ್ಯಕ್ಷಮತೆ ಪರೀಕ್ಷೆ ಎನ್ನುವುದು, ಒಂದು ದೃಷ್ಟಿಯಿಂದ, ಒಂದು ವ್ಯವಸ್ಥೆಯಲ್ಲಿರುವ ಯಾವುದೋ ಒಂದು ಅಂಶವು ಕೊಟ್ಟಿರುವ ಕಾರ್ಯಾಭಾರದಲ್ಲಿ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಮಾಡುವ ಪರೀಕ್ಷೆ. ಇದನ್ನು ಗುಣಮಟ್ಟದ ಅಂಶಗಳನ್ನು ಊರ್ಜಿತಗೊಳಿಸಲು ಮತ್ತು ಪ್ರಮಾಣೀಕರಿಸಲು ಬಳಸಬಹುದು, ಉದಾಹರಣೆಗೆ, ವಿಶ್ವಾಸಾರ್ಹತೆ, ಪ್ರಮಾಣವೃದ್ಧಿ ಸಾಮರ್ಥ್ಯ ಮತ್ತು ಸಂಪತ್ತಿನ ಬಳಕೆ. ಕಾರ್ಯಕ್ಷಮತೆಯ ಪರೀಕ್ಷೆ ಎನ್ನುವುದು ಕಂಪ್ಯೂಟರ್ ವಿಜ್ಞಾನದಲ್ಲಿ ಕೋಡಿಂಗ್‌ ಕಾರ್ಯವನ್ನು ಪ್ರಾರಂಭಿಸುವ ಮೊದಲು ವಿನ್ಯಾಸ ಮತ್ತು ಶಿಲ್ಪದಲ್ಲಿಯೇ ಕಾರ್ಯಕ್ಷಮತೆಯನ್ನು ನಿರ್ಮಿಸಲು ಪ್ರಯತ್ನಿಸುವ, ಕಂಪ್ಯೂಟರ್ ವಿಜ್ಞಾನದಲ್ಲಿ ಬೆಳೆಯುತ್ತಿರುವ ರೂಢಿಯಾದ ಕಾರ್ಯಕ್ಷಮತೆ ಇಂಜಿನಿಯರಿಂಗ್‌ನ ಉಪವಿಭಾಗ. ಕಾರ್ಯಕ ...

                                               

ಸುಪರ್ಶ್ವನಾಥ

ಸುಪರ್ಶ್ವನಾಥ ಇ ಯುಗದ ಜೈನ ತೀರ್ಥಂಕರ. ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಸುಪರ್ಶ್ವನಾಥ ಪ್ರಥಿಸ್ಥ ರಾಜ ಹಾಗು ರಾಣಿ ಪ್ರಿಥ್ವಿದೆವಿಗೆ ಬನಾರಸ್ನಲ್ಲಿ ಇಕ್ಷ್ವಾಕು ವಂಶದಲ್ಲಿ ಜನಿಸಿದರು. ಇವರು ಜಯೇಸ್ಟ ಶುಕ್ಲ ಮಾಸದ ೧೨ನೇಯ ದಿನದಂದು ಹುಟ್ಟಿದ್ದರು.

                                               

ಉತ್ಪಾದನಾಂಗಗಳು

ಮೂಲ ಉತ್ಪಾದನ ಸಾಧನಗಳ ಒಂದು ಗುಂಪು ಅಥವಾ ವರ್ಗವೇ ಉತ್ಪಾದನಾಂಗವೆಂಬುದು ಫ್ರೇಸರನ ವ್ಯಾಖ್ಯೆ. ಈ ಒಂದೊಂದು ಗುಂಪು ಅಥವಾ ವರ್ಗಗಳಲ್ಲಿನ ಬಿಡಿ ಸಾಧನಗಳಿಗೆ ಅಂಶಗಳೆಂದು ಹೆಸರು. ಅಭಿಜಾತ ಸಂಪ್ರದಾಯಾನುಸಾರವಾಗಿ ಉತ್ಪಾದನೆಯ ನಾನಾ ಸಾಧನೆಗಳನ್ನು ವಿಂಗಡಿಸುವ ಬದಲು ಅವಕ್ಕೆ ಯಾವ ಹಣೆಚೀಟಿಗಳನ್ನೂ ಅಂಟಿಸದೆ ಕೇವಲ ಉತ್ಪಾದಕ ಸೇವೆಗಳೆಂದು ಕರೆಯಬೇಕೆಂದು ಆಧುನಿಕ ಅರ್ಥಶಾಸ್ತ್ರಜ್ಞರ ಅಭಿಲಾಷೆ. ಉತ್ಪಾದನಾಂಗಗಳನ್ನು ಗ್ರಾಸ ಅಥವಾ ಆದಾನವೆಂದೂ ಇನ್‍ಪುಟ್ ಉತ್ಪಾದಿಸಿದ ಪದಾರ್ಥವನ್ನು ಉತ್ಪತ್ತಿ ಔಟ್‍ಪುಟ್ ಎಂದೂ ಕರೆಯುವ ಪರಿಪಾಟವುಂಟು. ಉತ್ಪಾದನೆಗೆ ಸಹಾಯವಾಗುವಂಥದು ಏನೇ ಇರಲಿ, ಅದು ಉತ್ಪಾದನೆಯ ಅಂಗ ಎಂಬುದು ಬೆನ್‍ಹ್ಯಾಮನ ಮಾತು. ಉತ್ಪಾದನೆಯ ಅಂಗಗಳನ್ನು ಸಾಮಾನ್ಯವಾಗಿ ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಅವೆಂದರೆ 1. ಭೂಮಿ, 2. ಶ್ರಮ, 3. ಬಂ ...

                                     

ⓘ ನಿಜ ಜೀವನ

ನಿಜ ಜೀವನಕ್ಕೆ ಹಲವು ಅರ್ಥಗಳಿವೆ. ಸಾಮಾನ್ಯವಾಗಿ ಸೈಬರ್ ಲೋಕದ ಹೊರಗಿರುವ ಕಲ್ಪನಾತ್ಮಕವಲ್ಲದ ಪರಿಸರ, ಜಗತ್ತು.

ದಿನನಿತ್ಯ ಜೀವನದ ಜಗತ್ತನ್ನು ಸೈಬರ್ ಲೋಕದಿಂದ ಬೇರ್ಪಡಿಸಿ ಉದ್ದೇಶಿಸುವಾಗ ನಿಜ ಜೀವನ ಅಥವಾ Real Life ಎನ್ನುತ್ತಾರೆ.

                                     

1. ಬಾಹ್ಯ ಸಂಪರ್ಕಗಳು

  • "Origin of the term meatspace?". Retrieved 2008-04-02.
  • Meatspace from the Jargon File.
  • Meatspace from Oxford Dictionaries Online
  • "Word Spy - meatspace". Retrieved 2008-04-02.
ನಾರ್ಕೋಸ್
                                               

ನಾರ್ಕೋಸ್

ನಾರ್ಕೊಸ್ ಅಮೆರಿಕಾದಲ್ಲಿ ಪ್ರಸಾರವಾಗುವ ವೆಬ್-ದೂರದರ್ಶನ ಸರಣಿ ಧಾರಾವಾಹಿ. ಕ್ರಿಸ್ ಬ್ರಾಂಕಾಟೊ, ಕಾರ್ಲೋ ಬರ್ನಾರ್ಡ್, ಮತ್ತು ಡೌಗ್ ಮಿರೊ ಇದರ ರಚನಾಕಾರರು ಮತ್ತು ನಿರ್ಮಾಪಕರು. ಕೊಲಂಬಿಯಾದಲ್ಲಿ ಚಿತ್ರೀಕರಿಸಲಾಗಿರುವ ಇದು,ಕೊಕೇನ್ ಉತ್ಪಾದನೆ ಮತ್ತು ವಿತರಣೆಯ ಮೂಲಕ ಬಿಲಿಯನೇರ್ ಆಗಿ ಮಾರ್ಪಟ್ಟ ಡ್ರಗ್ ಕಿಂಗ್ಪಿನ್ ಪಾಬ್ಲೊ ಎಸ್ಕೋಬಾರ್ ನ ನಿಜ ಜೀವನ ಆಧಾರಿತ ಧಾರಾವಾಹಿ.ಇದು 28 ಆಗಸ್ಟ್ 2015 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →