Back

ⓘ ಜೀವನ                                               

ಕೊಡವರ ಆಭರಣಗಳು

ಕೊಡಗಿನ ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊಡವರದ್ದು ಅಮೋಘವಾದ ಜೀವನ ಶೈಲಿ. ಅವರು ಕ್ಷತ್ರೀಯರು. ಯೋಧರ ಗುಂಪಿಗೆ ಸೇರುವ ಈ ಜನರ ಜೀವನ ಶೈಲಿ ಮತ್ತು ಸಂಸ್ಕ್ರತಿಯಲ್ಲಿ ಮಹತ್ವದ ಪಾತ್ರ ವಹಿಸುವುದು ಅವರ ಉಡುಗೆ. ಉಡುಪಿನೊಂದಿಗೆ ಅವರ ಆಭರಣಗಳು ಬಹಳ ವಿಭಿನ್ನ. ವೀರ ಶೂರರ ನಾಡೆಂದು ಕರೆಯಲ್ಪಡುವ ಕೊಡಗಿನ ಕೀರ್ತಿ ಕೊಡವರಿಂದ. ಇವರು ಕೇವಲ ಸರ, ಕಿವಿ ಓಲೆ, ಕೈಬಳೆಗಳನ್ನು ಆಭರಣಗಳೆಂದು ನಂಬುವವರಲ್ಲ. ಕೊಡವರ ಆಭರಣಗಳು ಜೀವನ ಮೌಲ್ಯಗಳನ್ನು ಸಾರುತ್ತವೆ. ಶೌರ್ಯ ಮತ್ತು ಯೋಧರ ಜೀವನ ಶೈಲಿಯನ್ನು ಸಾರುತ್ತದೆ. ತಮ್ಮ ಆಯುಧಗಳನ್ನು ಸಹ ಅವರು ಆಭಣದಂತೆ ಧರಿಸುತ್ತಾರೆ. ಆದ್ದರಿಂದ ಭಾರತದ ಮತ್ತಾವುದೇ ಸಂಸ್ಕøತಿಯಲ್ಲಿ ಕಾಣಲು ಸಿಗದಂತಹ ವಿಶಿಷ್ಟ ಹಿನ್ನೆಲೆಯ ಕೊಡವರ ಆಭರಣಗಳು ಅತ್ಯಂತ ಅಪರೂಪ. ಗೆಜ್ಜೆತಂಡ್ ಎಂದರೆ ಮರದ ಉದ್ದವಾದ ಕೋಲಿಗೆ ಬೆಳ್ಳಿಯುಂ ...

                                               

ಕೌಸಲ್ಯೆ

ಕೌಸಲ್ಯೆ ಶ್ರೀರಾಮನ ತಾಯಿ. ದಶರಥನ ಮೊದಲನೆಯ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ - ಪಟ್ಟದ ರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು. ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ, ಉಳಿದ ಅರ್ಧ ಭಾಗ ಕೈಕೇಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದುರಾಮನವಮಿ ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೇಯಿ ಭರತನಿಗೂ,ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನನಿಗೂ ಜನುಮ ನೀಡುತ್ತಾರೆ. ದಶರಥ, ...

                                               

ಉದ್ಯೋಗ

ಉದ್ಯೋಗ ವು ಸಮಾಜದಲ್ಲಿ ಒಬ್ಬ ವ್ಯಕ್ತಿಯ ಪಾತ್ರವಾಗಿರುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ಉದ್ಯೋಗವು ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆ. ಅನೇಕ ಜನರಿಗೆ ಬಹು ಉದ್ಯೋಗಗಳಿರುತ್ತವೆ. ಒಬ್ಬ ವ್ಯಕ್ತಿಯು ಉದ್ಯೋಗಿಯಾಗಿ, ಸ್ವಯಂಸೇವಕನಾಗಿ, ಉದ್ಯಮವನ್ನು ಶುರುಮಾಡಿ, ಅಥವಾ ತಂದೆ ಅಥವಾ ತಾಯಿಯಾಗಿ ಉದ್ಯೋಗವನ್ನು ಆರಂಭಿಸಬಹುದು. ಉದ್ಯೋಗದ ಕಾಲಾವಧಿ ತಾತ್ಕಾಲಿಕದಿಂದ ಹಿಡಿದು ಜೀವಮಾನದವರೆಗೆ ಇರಬಹುದು. ಕೆಲಸವೆಂದರೆ ಒಬ್ಬ ವ್ಯಕ್ತಿಯ ಮಾನಸಿಕ ಅಥವಾ ದೈಹಿಕ ಶ್ರಮದ ಅಗತ್ಯವಿರುವ ಒಂದು ಚಟುವಟಿಕೆ. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಬಗೆಯ ಉದ್ಯೋಗಕ್ಕಾಗಿ ತರಬೇತಿ ಪಡೆದಿದ್ದರೆ, ಅವರು ಒಂದು ವೃತ್ತಿಯನ್ನು ಹೊಂದಿರಬಹುದು. ಸಾಮಾನ್ಯವಾಗಿ, ಉದ್ಯೋಗವು ಒಬ್ಬರ ವೃತ್ತಿಜೀವನದ ಉಪ-ವರ್ಗವಾಗಿರುತ್ತದೆ. ಬ ...

                                               

ಹೆಬ್ಬಾಳ ಕೆರೆ

ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ಹೊರ ವರ್ತುಲ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಇದು ಒಂದು. 2000 ರ ಒಂದು ಅಧ್ಯಯನದಲ್ಲಿ ಕೆರೆಯ ಹರಡುವಿಕೆ 75 ಹೆ ಕಂಡುಬಂತು, 143 ಹೆ ತುಂಬಲು ವಿಸ್ತರಿಸುವ ಯೋಜಿಸಲಾಗಿದೆ.

                                               

ಸುಖ

ತತ್ವಶಾಸ್ತ್ರದಲ್ಲಿ, ಸುಖ ಕೇವಲ ಒಂದು ಭಾವನೆಯನ್ನು ಸೂಚಿಸದೆ ಒಳ್ಳೆ ಜೀವನ, ಅಥವಾ ಏಳಿಗೆಯನ್ನು ಸೂಚಿಸುತ್ತದೆ. ಮನೋವಿಜ್ಞಾನದಲ್ಲಿ, ಸುಖವು ಯೋಗಕ್ಷೇಮದ ಒಂದು ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿ ಮತ್ತು ಇದನ್ನು, ಇತರ ಭಾವನೆಗಳ ಪೈಕಿ, ತೃಪ್ತಿಯಿಂದ ತೀವ್ರ ಹರ್ಷದವರೆಗಿನ ಸಕಾರಾತ್ಮಕ ಅಥವಾ ಹಿತಕರ ಭಾವನೆಗಳಿಂದ ವ್ಯಾಖ್ಯಾನಿಸಬಹುದು. ಸಂತೋಷದ ಮಾನಸಿಕ ಸ್ಥಿತಿಗಳು ತಮ್ಮ ಒಟ್ಟಾರೆ ಯೋಗಕ್ಷೇಮದ ಬಗ್ಗೆ ಒಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಪ್ರತಿಬಿಂಬಿಸಬಹುದು. ಸಹಸ್ರಮಾನದ ತಿರುವಿನ ಕಾಲದಿಂದ, ಮಾನವ ಏಳಿಗೆಯ ಪ್ರವೇಶರೀತಿಯು ಮನೋವೈಜ್ಞಾನಿಕ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಆಕರ್ಷಿಸಿದೆ. ಸುಖ ಒಂದು ಅಸ್ಪಷ್ಟ ಪರಿಕಲ್ಪನೆಯಾಗಿದೆ. ಸಂಬಂಧಿತ ಪರಿಕಲ್ಪನೆಗಳೆಂದರೆ ಯೋಗಕ್ಷೇಮ, ಜೀ ...

                                               

ಏಳಿಗೆ

ಏಳಿಗೆ ಯು ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿ. ಏಳಿಗೆಯು ಹಲವುವೇಳೆ ಸಂಪತ್ತನ್ನು ಒಳಗೊಳ್ಳುತ್ತದೆ ಆದರೆ ಸಂತೋಷ ಹಾಗೂ ಆರೋಗ್ಯದಂತಹ ವಿವಿಧ ಪ್ರಮಾಣಗಳಲ್ಲಿ ಸಂಪತ್ತಿನಿಂದ ಸ್ವತಂತ್ರವಾಗಿರಬಹುದ ಇತರ ಅಂಶಗಳನ್ನೂ ಒಳಗೊಳ್ಳುತ್ತದೆ. ಏಳಿಗೆಯ ಆರ್ಥಿಕ ಕಲ್ಪನೆಗಳು ಹಲವುವೇಳೆ ಆರೋಗ್ಯ, ಸುಖ, ಅಥವಾ ಏಳಿಗೆಯ ಆಧ್ಯಾತ್ಮಿಕ ಕಲ್ಪನೆಗಳೊಂದಿಗೆ ಸ್ಪರ್ಧಿಸುತ್ತವೆ ಅಥವಾ ಪರಸ್ಪರವಾಗಿ ನಕಾರಾತ್ಮಕವಾಗಿ ಕಾರ್ಯನಡೆಸುತ್ತವೆ. ಉದಾಹರಣೆಗೆ, ದೀರ್ಘ ಸಮಯದವರೆಗೆ ಕೆಲಸ ಮಾಡುವುದು ಆರ್ಥಿಕ ಏಳಿಗೆಯ ಕೆಲವು ಪರಿಮಾಣಗಳ ಹೆಚ್ಚಳಕ್ಕೆ ಕಾರಣವಾಗಬಹುದು, ಆದರೆ ಇದರ ವೆಚ್ಚವೆಂದರೆ ಅಲ್ಪಾವಧಿಯ ಕೆಲಸದ ಸಮಯದ ಆದ್ಯತೆಗಳಿಂದ ಜನರನ್ನು ದೂರ ಓಡಿಸಿಬಿಡುತ್ತದೆ. ಬೌದ್ಧ ಧರ್ಮದಲ್ಲಿ, ಏಳಿಗೆಯನ್ನು ಸಮಷ್ಟಿಸ್ವಾಮ್ಯವಾದ ಮತ ...

ಜೀವನ
                                     

ⓘ ಜೀವನ

ಜೀವನ ವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತೇವೆ. ಅದಕ್ಕೆ ಸಮಾಧಾನವೇ ಔಷಧಿ.

                                     

1. ಜೀವನದ ಅರ್ಥಗಳು

ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ.ನಮಗಾಗಿ ನಾವು ಜೀವಿಸುಚದಕ್ಕಿಂತ ನಾವು ಬೇರೆಯವರೀಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವಧೆ ಜೀವನ.ಮೊದಲು ನಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಹಾಗೂ ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ.ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀತಿಸುವುದು ಜೀವನ.

ಸಂಸಾರ
                                               

ಸಂಸಾರ

ಹಿಂದೂ ಧರ್ಮ, ಬೌದ್ಧ ಧರ್ಮ, ಬೋನ್, ಜೈನ ಧರ್ಮ, ತಾವೋ ಧರ್ಮ, ಯಾರ್ಸಾನ್‍ನಲ್ಲಿ, ಸಂಸಾರ ವು ಜನನ, ಜೀವನ, ಮರಣ ಮತ್ತು ಮರುಹುಟ್ಟಿನ ಪುನರಾವರ್ತಿಸುವ ಚಕ್ರ. ಸಿಖ್ ಧರ್ಮದಲ್ಲಿ ಈ ಪರಿಕಲ್ಪನೆಯು ಸ್ವಲ್ಪ ವಿಭಿನ್ನವಾಗಿದೆ ಮತ್ತು ವರ್ತಮಾನದಲ್ಲಿನ ಒಬ್ಬರ ಕ್ರಿಯೆಗಳು ಮತ್ತು ಪರಿಣಾಮಗಳನ್ನು ನೋಡುತ್ತದೆ. ಈ ಏಷ್ಯಾದ ಧರ್ಮಗಳ ದೃಷ್ಟಿಕೋನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಸಕ್ತ ಜೀವನವು ಅನೇಕವುಗಳಲ್ಲಿ ಕೇವಲ ಒಂದು-ಜನನದ ಮೊದಲು ಹಳೆಯ ಅಸ್ತಿತ್ವಗಳಿಗೆ ಮರಳುವ ಮತ್ತು ಮರಣದ ಆಚೆ ಭವಿಷ್ಯದ ಅವತಾರಗಳಲ್ಲಿ ಮುಂದೆ ತಲುಪುವ.

                                               

ಗೃಹಸ್ಥ

ಗೃಹಸ್ಥ ಹಿಂದೂ ಆಶ್ರಮ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಜೀವನದ ಎರಡನೇ ಹಂತವನ್ನು ಸೂಚಿಸುತ್ತದೆ. ಅದನ್ನು ಹಲವುವೇಳೆ ಸಂಸಾರಸ್ಥರ ಜೀವನವೆಂದು ಕರೆಯಲಾಗುತ್ತದೆ ಏಕೆಂದರೆ ಅದು ಮನೆಯನ್ನು ನಿರ್ವಹಿಸುವುದು ಮತ್ತು ಕುಟುಂಬ ಕೇಂದ್ರಿತ ಜೀವನವನ್ನು ನಡೆಸುವ ಕರ್ತವ್ಯಗಳ ಸುತ್ತ ಸುತ್ತುತ್ತದೆ. ದ್ವಿಜ ಜಾತಿಯವರಿಗೆ ಮನುಸ್ಮೃತಿಯಲ್ಲಿ ಸೂಚಿಸಲ್ಪಟ್ಟ ಚತುರಾಶ್ರಮ ಎಂದು ಕರೆಯಲಾಗುವ ಪ್ರಾಚೀನ ಹಿಂದೂ ಜೀವನ ವ್ಯವಸ್ಥೆಯ ಪ್ರಕಾರ, ಈ ಶಬ್ದವನ್ನು ಪ್ರಸಕ್ತ ಜೀವನದ ಗಾರ್ಹಸ್ಥ ಎಂದು ಕರೆಯಲಾಗುವ ಹಂತದಲ್ಲಿರುವ ವ್ಯಕ್ತಿಯನ್ನು ಸೂಚಿಸಲು ಬಳಸಲಾಗುತ್ತದೆ.

                                               

ಉದ್ದಿಮೆ

ಉದ್ದಿಮೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ ಜೀವನ ನಿರ್ವಹಣೆಗಾಗಿ ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆಯಾದ ಉದ್ಯೋಗ ಒಂದು ಅರ್ಥವ್ಯವಸ್ಥೆಯಲ್ಲಿ ಸರಕುಗಳು ಅಥವಾ ಸಂಬಂಧಿತ ಸೇವೆಗಳ ಉತ್ಪಾದನೆಯನ್ನು ಸೂಚಿಸುವ ಪದವಾದ ಕೈಗಾರಿಕೆ

                                               

ಚೈತನ್ಯ ಚರಿತಾಮೃತ

ಚೈತನ್ಯ ಚರಿತಾಮೃತ ಒಬ್ಬ ವೈಷ್ಣವ ಸಂತ ಹಾಗು ಗೌಡೀಯ ವೈಷ್ಣವ ಪಂಥದ ಸ್ಥಾಪಕರಾಗಿದ್ದ ಚೈತನ್ಯ ಮಹಾಪ್ರಭುರವರ ಜೀವನ ಹಾಗು ಬೋಧನೆಗಳನ್ನು ವಿವರಿಸುವ ಪ್ರಮುಖ ಜೀವನಚರಿತ್ರೆಗಳಲ್ಲಿ ಒಂದು. ಅದು ಕೃಷ್ಣದಾಸ ಕವಿರಾಜನಿಂದ ಪ್ರಧಾನವಾಗಿ ಬಂಗಾಳಿ ಭಾಷೆಯಲ್ಲಿ ಬರೆಯಲ್ಪಟ್ಟಿತ್ತು, ಆದರೆ ಅದರ ಭಕ್ತಿ, ಕಾವ್ಯಾತ್ಮಕ ನಿರ್ಮಾಣದಲ್ಲಿ ದೊಡ್ಡ ಸಂಖ್ಯೆಯ ಸಂಸ್ಕೃತ ಶ್ಲೋಕಗಳನ್ನೂ ಒಳಗೊಳ್ಳುತ್ತದೆ. ಚೈತನ್ಯ ಮಹಾಪ್ರಭುರವರ ಜೀವನದ ಕಥೆಗಳ ಜೊತೆಗೆ ಹೆಣೆದುಕೊಂಡಿರುವ ಭಕ್ತಿ ಯೋಗದ ಪ್ರಕ್ರಿಯೆಯನ್ನು ವಿವರಿಸುವ, ಮತ್ತು ಕೃಷ್ಣನ ಹೆಸರುಗಳ ಗುಂಪು ಪಠನ ಹಾಗು ಹರೇ ಕೃಷ್ಣ ಮಂತ್ರದ ಮೇಲೆ ವಿಶೇಷ ಗಮನವಿರುವ ತತ್ವಶಾಸ್ತ್ರೀಯ ಸಂಭಾಷಣೆಗಳಿವೆ.

ಗಾಜನೂರು
                                               

ಗಾಜನೂರು

ಗಾಜನೂರು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೧೨ ಕಿ.ಮೀ. ದೂರದಲ್ಲಿ ತೀರ್ಥಹಳ್ಳಿಯ ಮಾರ್ಗದಲ್ಲಿದೆ. ಇಲ್ಲಿ ತುಂಗಾ ನದಿಗೆ ಅಣೇಕಟ್ಟು ಕಟ್ಟಿಲಾಗದೆ. ಗಾಜನೂರಿನ ಹತ್ತಿರ ಜವಾಹರ್ ನವೋದಯ ವಿದ್ಯಾಲಯ- ವಸತಿ ಶಾಲೆ ಇದೆ. ಗಾಜನೂರು ಚೆನ್ನಾಗಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟುನಿಂದ ಹೆಸರುವಾಸಿಯಾಗಿದೆ. ಗಾಜನೂರಿನಿಂದ 1 ಕಿಲೊಮೀಟರ್ ದೂರ ಸಕ್ಕರೆ ಬೈಲು ಇದೆ, ಇದು ಭಾರತ ಸರ್ಕಾರ ನಡೆಸುತ್ತಿರುವ ಆನೆ ತರಬೇತಿ ಶಿಬಿರದ ಕೇಂದ್ರ. ಈ ಹಳ್ಳಿಯು ತುಂಗಾ ನದಿಯ ದಡದಲ್ಲಿದೆ. ಈ ಹಳ್ಳಿಯಿಂದ ಮಂಡಗದ್ದೆ ಪಕ್ಷಿ ಜೀವನ ಅಭಯಾರಣ್ಯವು ೧೫ ಕಿಲೊಮೀಟರ್ ದೂರದಲ್ಲಿದೆ.

                                               

ವೀರಮ್ಮ

ದಯಾವೀರನೆಂಬ ಖ್ಯಾತಿಗೆ ಪಾತ್ರನಾಗಿದ್ದ ದಸರಯ್ಯ ಎಂಬುವವರ ಧರ್ಮಪತ್ನಿ. ಇವರಿಬ್ಬರು ಕಾಮಗೊಂಡಕ್ಕೆ ಸೇರಿದವರು. ಈಕೆ ಶಿವಾನುಭವಿ, ಸಾತ್ವಿಕಳು, ಅಹಿಂಸೆಯನ್ನು ತನ್ನ ಜೀವನ ಮೌಲ್ಯವಾಗಿಸಿಕೊಂಡು, ಅಷ್ಟಾವರಣಗಳ ಮಹತ್ವ, ಶರಣರ ನಿಲುವು, ಭಕ್ತರ ಡಾಂಬಿಕ ರೀತಿ-ನೀತಿ, ಮನದ ಚಾಂಚಲ್ಯವನ್ನು ಖಂಡಿಸಿದ್ದಾಳೆ. ವ್ರತನಿಷ್ಠೆ, ಪಾದೋದಕ, ಪ್ರಸಾದಗಳು, ಮನದ ಚಾಂಚಲ್ಯ ಮತ್ತು ಶರಣರ ನಿಲುವುಗಳಿಗೆ ಈಕೆ ಮಹತ್ಚ ನೀಡಿದ್ದಾಳೆ. ಬೆಳಗಿನ ವೇಳೆಯನ್ನರಿಯುವ ಕೋಳಿಯಂತೆ ವ್ರತನಿಷ್ಠರನ್ನು ಅರಿತು ಭಕ್ತ ಬೆರೆಯ ಬೇಕೆನ್ನುತ್ತಾಳೆ. ವೀರಮ್ಮನ ಎರಡು ದೀರ್ಘ ವಚನಗಳು ಮಾತ್ರ ಲಭ್ಯವಿವೆ. ಈಕೆಯ ವಚನಗಳ ಅಂಕಿತ "ನಿಜಗುರು ಶಾಂತೇಶ್ವರ".

                                               

ಚೈತನ್ಯ ಭಾಗವತ

ಚೈತನ್ಯ ಭಾಗವತ ವೃಂದಾವನ ದಾಸ ಠಾಕುರನಿಂದ ಬರೆಯಲ್ಪಟ್ಟ ಪ್ರಸಿದ್ಧ ವೈಷ್ಣವ ಸಂತರಾದ ಚೈತನ್ಯ ಮಹಾಪ್ರಭುರವರ ಒಂದು ಸಂತಚರಿತೆ. ಅದು ಚೈತನ್ಯ ಮಹಾಪ್ರಭುರಿಗೆ ಸಂಬಂಧಿಸಿದ ಬಂಗಾಳಿ ಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ಪೂರ್ಣಪ್ರಮಾಣದ ಕೃತಿಯಾಗಿತ್ತು ಮತ್ತು ಅವರ ಆರಂಭಿಕ ಜೀವನ ಹಾಗು ಗೌಡೀಯ ವೈಷ್ಣವ ಸಂಪ್ರದಾಯದ ಸ್ಥಾಪಕರಾಗಿ ಅವರ ಪಾತ್ರವನ್ನು ದಾಖಲಿಸುತ್ತದೆ. ಈ ಪಠ್ಯವು ಅವರ ನಿಕಟ ಸಹವರ್ತಿಗಳು ಮತ್ತು ಅನುಯಾಯಿಗಳ ನಂಬಿಕೆಯಲ್ಲಿ ರಾಧೆ ಹಾಗು ಕೃಷ್ಣನ ಒಂದು ಸಂಯೋಜಿತ ಅವತಾರವಾಗಿ ಚೈತನ್ಯರ ದೇವತಾಶಾಸ್ತ್ರೀಯ ಸ್ಥಾನವನ್ನು ವಿವರಿಸುತ್ತದೆ.

ಕರುಳುಹುಳುಶಾಸ್ತ್ರ
                                               

ಕರುಳುಹುಳುಶಾಸ್ತ್ರ

ಕರುಳುಹುಳುಶಾಸ್ತ್ರ: ಸ್ತನಿ, ಮತ್ತಿತರ ಪ್ರಾಣಿಗಳಲ್ಲಿ ಪರಾವಲಂಬಿಯಾಗಿ, ಕರುಳುಗಳಲ್ಲಿ ಒಳಸೇರಿರುವ ಹುಳುಗಳ ಹುಟ್ಟು, ಜೀವವಿಕಾಸ, ಜೀವನ ಕ್ರಮ, ಅವುಗಳಿಂದೇಳುವ ರೋಗಗಳು, ರೋಗನಿವಾರಣೆ, ರೋಗಪ್ರತಿಬಂಧನೆ ವಿವರಿಸುವ ವೈದ್ಯಶಾಸ್ತ್ರ ವಿಭಾಗ.

ಜೋಷಿಮಠ
                                               

ಜೋಷಿಮಠ

ಜೋಷಿಮಠ ಅಥವಾ ಜ್ಯೋತಿರ್ಮಠ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪಟ್ಟಣ. ಜೋಷಿಮಠವು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದು. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಜೋಷಿಮಠವು ಉತ್ತರಾಮ್ನಾಯ ಪೀಠವೆನಿಸಿದೆ. ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವ ವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ. ಬದರಿನಾಥಕ್ಕೆ ಸಮೀಪದಲ್ಲಿರುವ ಜೋಷಿಮಠದಲ್ಲಿ ಪ್ರಸಿದ್ಧ ನರಸಿಂಹ ಸ್ವಾಮಿ ದೇವಾಲಯವಿದೆ. ಉತ್ತರಾಮ್ನಾಯ ಮಠವು ಬದರಿಕಾಶ್ರಮವೆಂದು ಸಾಮಾನ್ಯವಾಗಿ ಪ್ರಚಲಿತ ಮಾಹಿತಿ. ಆದರೆ ವಾಸ್ತವವಾಗಿ ಈ ಮಠವು ಜೋಷಿಮಠದಲ್ಲಿದೆ.

                                               

ತುಳು ನಾಡಿನಲ್ಲಿ ಧಾನ್ಯ ಸಂರಕ್ಷಣೆ

ಭಾರತ ಮೂಲತಃ ಹಳ್ಳಿಗಳ ದೇಶ. ಕೃಷಿಯೇ ಇಲ್ಲಿನ ಜನರ ಜೀವಾಳ. ನಮ್ಮ ತುಳುನಾಡು ಸಹಾ ಕೃಷಿ ಪ್ರಧಾನವಾದ ಪ್ರದೇಶ. ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾ ನಮ್ಮ ರೈತರು ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ರೈತರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿಲ್ಲ. ಇದಕ್ಕೆ ಕಾರಣ ತಾವು ಬೆಳೆದ ಬೆಳೆಯನ್ನು ಸರಿಯಾಗಿ ಸಂರಕ್ಷಿಸದೇಇರುವುದು.ಬಳೆದ ಬೆಳೆಯನ್ನು ಸರಿಯಾಗಿ ಸಂರಕ್ಷಿಸದೇ ಇದ್ದರೆ ಆ ಧಾನ್ಯಗಳು ಹಾಳಾಗುತ್ತವೆ.ಹಾಗಾದಾಗ ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾನೆ. ಹೀಗಾಗಿ ರೈತರು ಧಾನ್ಯ ಸಂರಕ್ಷಣೆಯ ಕಡೆ ಹೆಚ್ಚು ಒತ್ತನ್ನು ನೀಡಬೇಕಾಗುತ್ತದೆ. ಬೆಳೆದುದ್ದನ್ನು ಮುಂ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →