Back

ⓘ ದಡ                                               

ಲ್ಯಾವೆಂಡರ್

ಲ್ಯಾವೆಂಡರ್ ಲ್ಯಾಮಿನೇಸೀ ಅಥವಾ ಲೆಬಿಯೆಟೆ ಕುಟುಂಬದ ಲ್ಯಾವೆಂಡ್ಯುಲಾ ಅಫಿಸಿನಾಲಿಸ್ ಪ್ರಭೇದದ ಸುವಾಸನಾಭರಿತ ಹೂಬಿಡುವ ಒಂದು ಸಣ್ಣ ಸಸ್ಯ. ಎಲೆಯ ಅಂಚು ಪೂರ್ಣವಾಗಿರುವುದು. ಹೂಗಳು ಗೊಂಚಲಾಗಿದ್ದು ಬಿಡಿ ಹೂವಿಗೆ ತೊಟ್ಟು ಇರುವುದಿಲ್ಲ. ಪುಷ್ಪಪಾತ್ರೆ ಕೊಳವೆಯಂತಿದೆ. ಇದರಲ್ಲಿ 13-15 ನರಗಳಿರುತ್ತವೆ. ಹೂವಿನ ಬಣ್ಣ ನೀಲಿ. ಹೂವಿನಲ್ಲಿ 5 ದಳಗಳಿದ್ದು, ಇವು ಎರಡು ತುಟಿಗಳಂತೆ ಕಾಣುವುವು. ಕೆಳತುಟಿಯ ಭಾಗದಲ್ಲಿ 3 ದಳಗಳಿವೆ. 4 ಕೇಸರ ದಳಗಳು ಒಳ ಅಂಚಿಗೆ ಅಂಟಿಕೊಂಡಿರುವುವು. ಶಲಾಕೆ ಅಂಡಾಶಯದ ತಳಭಾಗದಿಂದ ಬಂದಿರುತ್ತದೆ.

                                               

ಎಫಿಡ್ರ ನೊಣ

ಎಫಿಡ್ರ ನೊಣ ಸಂದಿಪದಿಗಳ ವಂಶದ ಡಿಪ್ಟಿರ ಗಣದ ಎಫಿಡ್ರಿಡೆ ಕುಟುಂಬದ ನೊಣ. ರಚನೆಯಲ್ಲಿ ಡ್ರೊಸಾಫಿಲಿಡೆ ಕುಟುಂಬವನ್ನು ಹೋಲುತ್ತದೆ. ದೇಹದ ಉದ್ದ 1/16 ರಿಂದ 3/8 ಅಂಗುಲ. ಉಪ್ಪುನೀರಿನಲ್ಲಿ ಮೊಟ್ಟೆಯಿಡುತ್ತದೆ. ಅಲ್ಲೇ ಮೊಟ್ಟೆಯೊಡದು ಲಾರ್ವ ಹೊರಬಂದು ಕೋಶಾವಸ್ಥೆ ತಲುಪುತ್ತದೆ. ಆಗ ಅಲೆಗಳ ಹೊಡೆತದಿಂದಾಗಿ ಕೋಶ ದಡ ಮುಟ್ಟುತ್ತದೆ. ಇವನ್ನು ಆಯ್ದು ಒಣಗಿಸಿ ರೆಡ್ ಇಂಡಿಯನರು ಆಹಾರವಾಗಿ ಬಳಸುತ್ತಾರೆ. ಮೆಕ್ಸಿಕೋದ ಸುತ್ತಮುತ್ತ ಈ ನೊಣ ಅಧಿಕ ಪ್ರಮಾಣದಲ್ಲಿ ವಾಸಿಸುತ್ತದೆ. ನೊಣದ ಬಣ್ಣ ಕಪ್ಪು ಅಥವಾ ಕಂದುಗೆಂಪು. ಬಾಯಿ ಬಹಳ ಅಗಲ. ಕೆನ್ನೆಗಳು ಉಬ್ಬಿವೆ. ತಲೆಯ ತಳಭಾಗದಲ್ಲಿ ಬಾಯ ಒಳಾಂಗಗಳು ಆವರಿಸಿವೆ. ಪ್ಸಿಲೋಪಪೆಟ್ರೊಲೈ ಎಂಬ ನೊಣದ ಲಾರ್ವಗಳು ಕಲ್ಲೆಣ್ಣೆ ಬಾವಿಗಳಲ್ಲಿ ವಾಸಿಸುತ್ತವೆ. ಇವು ಎಣ್ಣೆಬಾವಿಗೆ ಬೀಳುವ ಇತರ ಕೀಟಗಳನ್ನು ತಿಂದು ಬದುಕ ...

                                               

ಪಲ್ಕುರಿಕಿ ಸೋಮನಾಥ

ಪಾಲ್ಕುರಿಕೆ ಸೋಮನಾಥ 12 ಮತ್ತು 13 ನೇ ಶತಮಾನದ ಅತ್ಯಂತ ಪ್ರಸಿದ್ಧ ತೆಲುಗು ಭಾಷೆ ಬರಹಗಾರರಲ್ಲಿ ಒಬ್ಬರು. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಒಬ್ಬ ಯಶಸ್ವಿ ಬರಹಗಾರರಾಗಿದ್ದರು ಮತ್ತು ಆ ಭಾಷೆಗಳಲ್ಲಿ ಹಲವು ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಅವನು ನಂಬಿಕೆಯಿಂದ ಶೈವ ಮತ್ತು 12 ನೇ ಶತಮಾನದ ಸಾಮಾಜಿಕ ಸುಧಾರಕ ಬಸವಣ್ಣನವರ ಮತ್ತು ಅವರ ಬರಹಗಳ ಅನುಯಾಯಿಯಾಗಿದ್ದನು ಈ ನಂಬಿಕೆಯನ್ನು ಪ್ರಚಾರ ಮಾಡುವ ಉದ್ದೇಶವಾಗಿತ್ತು. ಅವರು ಚೆನ್ನಾಗಿ ಶ್ಲಾಘಿತ ಶಿವಾವ ಕವಿಯಾಗಿದ್ದರು.

                                               

ನಂಜನಗೂಡು

ನಂಜನಗೂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಇದು ಮೈಸೂರಿನಿಂದ ಸುಮಾರು ೨೩ ಕಿ.ಮಿ. ಅಂತರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. ನಂಜನಗೂಡು "ದಕ್ಷಿಣ ಕಾಶಿ" ಎಂದು ವಿಖ್ಯಾತಿ ಪಡೆದಿದೆ. ನಂಜನಗೂಡು ತಾಲ್ಲೂಕಿನ ಮುಖ್ಯ ಕಾರ್ಯಾಲಯ ಆಗಿರುವ ಈ ನಗರವು "ಟೆಂಪಲ್ ಟೌನ್" ಎಂದು ಪ್ರಸಿದ್ಧವಾಗಿದೆ.

                                               

ಅಂತಿಮ ಸಂಸ್ಕಾರ

ಮರಣಾ ನಂತರ ಶವವನ್ನು ಈ ಭೂಮಿಯಿಂದ ಸಕಲಗೌರವ ಮರ್ಯಾದೆಯೊಂದಿಗೆ ಬೀಳ್ಕೋಡುವ ಆಚರಣೆಯೇ ಶವಸಂಸ್ಕಾರ. ವ್ಯಕ್ತಿ ಸತ್ತ ನಂತರ ಮಾಡುವ ಸಂಸ್ಕಾರಕ್ಕೆ -ಅಂತ್ಯೇಷ್ಟಿ, ಅಂತಿಮ ಸಂಸ್ಕಾರ, ಅಪರ-ಸಂಸ್ಕಾರ / ಅಪರಕ್ರಿಯೆ/ ಅಪರಕರ್ಮ ಎಂಬ ಹೆಸರುಗಳಿವೆ.

                                               

ಯಮುನೋತ್ರಿ

ಯಮುನೋತ್ರಿ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ತೀರ್ಥಕ್ಷೇತ್ರ. ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾಡೂನ್‍‍ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಬಹುದಾಗಿದೆ. ದಾರಿಯ ಕೊನೆಯ ೧೩ ಕಿ.ಮೀ. ದೂರವನ್ನು ಕಾಲ್ನಡೆಯಲ್ಲಿ ಅಥವಾ ಪಲ್ಲಕ್ಕಿ ಯಾ ಕುದುರೆಗಳ ಮೇಲೆ ಕುಳಿತು ಕ್ರಮಿಸಬೇಕು. ೧೮ನೆಯ ಶತಮಾನದಲ್ಲಿ ಜೈಪುರದ ಮಹಾರಾಣಿ ಗುಲಾರಿಯಾರಿಂದ ಕಟ್ಟಿಸಲ್ಪಟ್ಟ ಯಮುನೋತ್ರಿ ದೇವಾಲಯವು ವಿಪರೀತ ಪ್ರಕೃತಿಯಿಂದ ಹಲವು ಬಾರಿ ಹಾನಿಗೊಳಗಾಗಿದೆ. ಯಮನ ಸಹೋದರಿ ಯಮುನೆಯ ಈ ದೇವಾಲಯದ ಪರಿಸರದಲ್ಲಿ ಹಲವು ಬಿಸಿನೀರಿನ ಕುಂಡಗಳಿವೆ. ಈ ಕುಂಡದೊಳಕ್ಕೆ ಅಕ್ಕಿ ಅಥವಾ ಆಲೂಗಡ್ಡೆಗಳನ್ನು ಬಟ್ಟೆಯೊಳಗೆ ಕಟ್ಟಿ ಇಳಿ ...

ದಡ
                                     

ⓘ ದಡ

ಭೂಗೋಳ ಶಾಸ್ತ್ರದಲ್ಲಿ, ಸಾಮಾನ್ಯವಾಗಿ ದಡ ಶಬ್ದವು ಒಂದು ಜಲಸಮೂಹದ ಪಕ್ಕದಲ್ಲಿರುವ ನೆಲವನ್ನು ಸೂಚಿಸುತ್ತದೆ. ಕೆಳಗೆ ಹೇಳಿದಂತೆ, ಭೂಗೋಳ ಶಾಸ್ತ್ರದ ಭಿನ್ನ ಕ್ಷೇತ್ರಗಳಲ್ಲಿ ಭಿನ್ನ ರಚನೆಗಳನ್ನು ದಡಗಳೆಂದು ಸೂಚಿಸಲಾಗುತ್ತದೆ. ಸರೋವರ ವಿಜ್ಞಾನದಲ್ಲಿ, ಹೊಳೆಯ ದಡ ಅಥವಾ ನದಿಯ ದಡ ಎಂದರೆ ಒಂದು ನದಿ, ಹಳ್ಳ, ಅಥವಾ ಹೊಳೆಯ ಪಕ್ಕದಲ್ಲಿರುವ ಭೂಭಾಗ. ದಡವು ಜಲಮಾರ್ಗದ ತಟಗಳನ್ನು ಒಳಗೊಂಡಿರುತ್ತದೆ, ಈ ತಟಗಳ ನಡುವೆ ಹರಿವು ಸೀಮಿತವಾಗಿರುತ್ತದೆ. ನದಿ ಸಂಬಂಧಿ ಭೂಗೋಳ ಶಾಸ್ತ್ರದಲ್ಲಿ, ಹೊಳೆಯ ದಡಗಳು ವಿಶೇಷ ಆಸಕ್ತಿಯ ವಿಷಯವಾಗಿವೆ. ಇದು ನದಿಗಳು ಮತ್ತು ಹೊಳೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮತ್ತು ಅವುಗಳಿಂದ ಸೃಷ್ಟಿಯಾದ ನಿಕ್ಷೇಪಗಳು ಹಾಗೂ ಭೂರೂಪಗಳನ್ನು ಅಧ್ಯಯನಿಸುತ್ತದೆ.

ವಿವರಣಾತ್ಮಕ ಪದಗಳಾದ ಎಡ ದಡ ಮತ್ತು ಬಲ ದಡ ಪದಗಳು ನದಿಯ ದಿಕ್ಕಿನಲ್ಲಿ ನೋಡುತ್ತಿರುವ ವೀಕ್ಷಕನಿಗೆ ಸಾಪೇಕ್ಷವಾಗಿವೆ, ಮತ್ತು ಬಲ ದಡವು ವೀಕ್ಷಕನ ಬಲಕ್ಕೆ ಇರುತ್ತದೆ. ಕೊಳಗಳು, ಜೌಗುಗಳು, ನದೀಮುಖಗಳು, ಜಲಾಶಯಗಳು ಅಥವಾ ಸರೋವರಗಳ ತೀರರೇಖೆಯು ಕೂಡ ಸರೋವರ ವಿಜ್ಞಾನದಲ್ಲಿ ಆಸಕ್ತಿಯ ವಿಷಯವಾಗಿವೆ ಮತ್ತು ಇವನ್ನು ಕೆಲವೊಮ್ಮೆ ದಡಗಳು ಎಂದು ಸೂಚಿಸಲಾಗುತ್ತದೆ. ಈ ಎಲ್ಲ ದಡಗಳು ಅಥವಾ ತೀರರೇಖೆಗಳ ಇಳುಕಲು ಲಂಬ ಇಳಿಜಾರಿನಿಂದ ಆಳವಲ್ಲದ ಇಳಿಜಾರಿನವರೆಗೆ ಬದಲಾಗಬಹುದು.

ಸಿಹಿನೀರು ಪರಿಸರ ವಿಜ್ಞಾನದಲ್ಲಿ, ದಡಗಳು ನದಿತೀರದ ಆವಾಸಸ್ಥಾನಗಳ ನೆಲೆಗಳಾಗಿ ಆಸಕ್ತಿಯ ವಿಷಯವಾಗಿವೆ. ನದೀತೀರದ ವಲಯಗಳು ಒಳನಾಡು ಮತ್ತು ಕೆಳನಾಡು ನದಿ ಮತ್ತು ಹೊಳೆ ತಳಗಳ ಉದ್ದಕ್ಕೆ ಇರುತ್ತವೆ. ಹಾಗೆಯೇ, ತಗ್ಗು ನೆಲ, ಜೌಗು, ಕೆಸರು ಭೂಮಿ, ಅಥವಾ ನದೀಮುಖದ ಸುತ್ತಲಿನ ಮತ್ತು ಅವುಗಳನ್ನು ಅವಲಂಬಿಸಿದ ಪರಿಸರ ವಿಜ್ಞಾನವನ್ನು ಕೆಲವೊಮ್ಮೆ ದಡವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಸಿಹಿನೀರಿನ ಪರಿಸರ ವಿಜ್ಞಾನದಲ್ಲಿ ಅಧ್ಯಯನಿಸಲಾಗುತ್ತದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →