ⓘ Free online encyclopedia. Did you know? page 91



                                               

ಬೀಟೆ

ಇದು ಫಾಬಸಿಯೆFabaceaeಕುಟುಂಬದಲ್ಲಿದೆ.ಡಲ್ಬೇರ್ಜಿಯDalbergiaವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು, ಡಲ್ಬೇರ್ಜಿಯ ನಿಯಗ್ರ ಮತ್ತು ಡಲ್ಬೇರ್ಜಿಯ ಲಾಟಿಫೊಲಿಯ ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.ಭಾರತದಲ್ಲಿ ಡಲ್ಬೇರ್ಜಿಯ ಲಾಟಿಫೊಲಿಯ ಪ್ರಭೇದ ಕಂಡುಬರುತ್ತದೆ.

                                               

ಬೂರಗದ ಮರ

ಈ ಮರವನ್ನು ಶಾಲ್ಮಲೀ ಎಂದು ಸಹಾ ಕರೆಯಲಾಗಿದೆ. ಭಾರತದೇಶದಾದ್ಯಂತ ಇದನ್ನು ಬೆಳೆದರೂ, ದಕ್ಷಿಣಭಾರತದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಬಾಣಕವಿಯ ಕಾದಂಬರಿ ಕಾವ್ಯದಲ್ಲಿ ವಿಂಧ್ಯಾಟವಿಯಲ್ಲಿದ್ದ ಭವ್ಯವಾದ ಶಾಲ್ಮಲಿ ಮರದ ವರ್ಣನೆ ಪ್ರಸಿದ್ಧವಾದದ್ದು. ಸುತ್ತಲೂ ತನ್ನ ರೆಂಭೆ-ಕೊಂಬೆಗಳನ್ನು ಚಾಚಿ ಹುಲುಸಾಗಿಬೆಳ ...

                                               

ಬೆಂಡೆ

ಬೆಂಡೆ ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟಸ್ ಮಾಂಕ್ ಮ್ಯಾಲೊ ಕುಟುಂಬದಲ್ಲಿನ ಒಂದು ಹೂಬಿಡುವ ಸಸ್ಯ. ಅದನ್ನು ಅದರ ತಿನ್ನಬಹುದಾದ ಹಸಿರು ಬೀಜಕೋಶಗಳಿಗಾಗಿ ಮಹತ್ವ ಕೊಡಲಾಗುತ್ತದೆ. ಬೆಂಡೆಯ ಭೌಗೋಳಿಕ ಮೂಲ ವಿವಾದಾತ್ಮಕವಾಗಿದೆ, ದಕ್ಷಿಣ ಏಷ್ಯಾ, ಈಥಿಯೋಪಿಯಾ ಮತ್ತು ಪಶ್ಚಿಮ ಆಫ಼್ರಿಕಾ ಮೂಲಗಳದ್ದೆನ್ನುವ ಬೆಂಬಲಿ ...

                                               

ಬೆಟ್ಟಕಣಿಗಲು

ಬೆಟ್ಟಕಣಿಗಲು ಇದು ಏಷ್ಯಾಖಂಡದ ವೃಕ್ಷ.ಮುಖ್ಯವಾಗಿ ಭಾರತ,ಶ್ರೀಲಂಕಾ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ.ಕರ್ನಾಟಕದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.ತುಳು ಭಾಷೆಯಲ್ಲ ಇದನ್ನು ಮುಚ್ಛಿರು ಎಂದು ಕರೆಯುತ್ತಾರೆ.

                                               

ಬೆಟ್ಟದಾವರೆ

ಬೆಟ್ಟದಾವರೆ ಯು ಭಾರತದ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದೆ. ಇದರ ಎಲೆಗಳು ಬಹಳ ಬಿಸಿಲನ್ನು ತಡೆದುಕೊಳ್ಳಬಲ್ಲವು. ಈ ಸಸ್ಯದಿಂದ "ಮಕರಂಗ ಅಂಟು" ಎಂದು ಕರೆಯಲಾಗುವ ಒಂದು ಕಡುಗೆಂಪು ಬಣ್ಣದ ರಾಳವನ್ನು ಪಡೆಯಲಾಗುತ್ತದೆ. ಎರಡೂ ದೇಶಗಳಲ್ಲಿ ಈ ಸಸ್ಯದ ಅ ...

                                               

ಬೆತ್ತ

ಬೆತ್ತ ವು ಅರೆಕೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಜಾತಿಯ ವೈಜ್ಞಾನಿಕ ಹೆಸರು ಕೆಲಾಮಸ್. ಇದರಲ್ಲಿ ಸುಮಾರು 390 ಪ್ರಭೇದಗಳಿವೆ. ಎಲ್ಲವೂ ಉಷ್ಣ ಮತ್ತು ಉಪೋಷ್ಣ ವಲಯಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುವು. ಭಾರತದಲ್ಲಿ ಸುಮಾರು 30 ಪ್ರಭೇದಗಳು ಕಾಣಸಿಗುವುವು. ಇವು ಹಿಮಾಲಯ ಪರ್ವತ ಪ್ರದೇಶ, ...

                                               

ಬೆಳವಲ

ಬೆಳವಲ ಏಕೈಕ ಮಾದರಿಯ ಪಂಗಡ ಲೀಮೋನಿಯಾ ದಲ್ಲಿರುವ ಏಕೈಕ ಪ್ರಜಾತಿ. ಇದು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಮತ್ತು ಇಂಡೋಚೈನಾಗೆ ಸ್ಥಳೀಯವಾಗಿದೆ. ಈ ಸಸ್ಯ ಅದರ ಔಷಧೀಯ ಗುಣಗಳಿಗೆ ಖ್ಯಾತವಾಗಿದೆ. ಇದು ಒರಟು, ಮುಳ್ಳಿರುವ ತೊಗಟೆ ಹೊಂದಿದ್ದು ೯ ಮೀ. ಎತ್ತರಕ್ಕೆ ಬೆಳೆಯುವ ಒಂದು ದೊಡ್ಡ ಮರ. ಎಲೆ ...

                                               

ಬೇಳೆ

ಬೇಳೆ ಪದವನ್ನು ಭಾರತೀಯ ಉಪಖಂಡದಲ್ಲಿ ಒಣಗಿಸಿದ, ಸೀಳಿದ ದ್ವಿದಳ ಧಾನ್ಯಗಳಿಗೆ ಬಳಸಲಾಗುತ್ತದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಈ ದ್ವಿದಳ ಧಾನ್ಯಗಳು ಅತ್ಯಂತ ಪ್ರಧಾನ ಆಹಾರಗಳ ಪೈಕಿ ಒಂದೆನಿಸಿವೆ, ಮತ್ತು ಭಾರತೀಯ ಉಪಖಂಡದ ಪಾಕಶಾಸ್ತ್ರದ ಪ್ರಮುಖ ಭಾಗವನ್ನು ರೂಪಿಸುತ್ತವೆ.

                                               

ಬೇವು

ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ Azadirachta Indicaಎಂಬುದು ಸಸ್ಯಶಾಸ್ತ್ರೀಯ ಹೆಸರು.ವೆಪ್ಪಮ್ ಎಂದು ತಮಿಳುಭಾಷೆಯಲ್ಲಿ,ವೇಪ ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ ನೀಮ್ಎಂದ ಹೆಸರಿದೆ.

                                               

ಬೋಗನ್ವೀಲ್ಯ

ಇದು ನಿಕ್ಟ್ಯಾಜಿನೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಅಲಂಕಾರ ಸಸ್ಯ. ದಕ್ಷಿಣ ಅಮೆರಿಕದ ಬ್ರೆಜಿಲ್ ಇದರ ತವರು ಎನ್ನಲಾಗಿದೆ. ಹದಿನೆಂಟನೆಯ ಶತಮಾನದ ಅಂತ್ಯದ ಸುಮಾರಿಗೆ ಲೂಯಿ ಆಂಟನಿ ಡ ಬೋಗನ್ ವಿಲ್ ಎಂಬ ಫ್ರೆಂಚ್ ನಾವಿಕ ಇದನ್ನು ಪ್ಯಾರಿಸಿಗೆ ತಂದನೆಂದೂ ಅಲ್ಲಿಂದ ಲಂಡನ್ನಿಗೆ ಕೊಂಡೊಯ್ಯಲಾಯಿತೆಂದೂ ...

                                               

ಬ್ರಾಹ್ಮಿ

ಬ್ರಾಹ್ಮಿ ಬಾಕೋಪಾ ಮೊನ್ನೇರಿ ವಾಟರ್‌ಹಿಸಾಪ್, ಬ್ರಾಹ್ಮಿ ಥೈಮ್-ಎಲೆಗಳ ಗ್ರ್ಯಾಟಿಯೋಲಾ, ವಾಟರ್ ಹೈಸೊಪ್, ಅನುಗ್ರಹದ ಮೂಲಿಕೆ, ಇಂಡಿಯನ್ ಪೆನ್ನಿವರ್ಟ್ ದಕ್ಷಿಣ ಮತ್ತು ಪೂರ್ವ ಭಾರತದ ಗದ್ದೆ ಪ್ರದೇಶಗಳಿಗೆ ತೆವಳುವ ಮೂಲಿಕೆ, ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಉತ್ತರ ಮತ್ತು ದಕ್ಷಿಣ ಅಮೆ ...

                                               

ಮತ್ತಿ

ಇದು ಕೊಂಬ್ರೇಟಸಿಯೆಕುಟುಂಬಕ್ಕೆ ಸೇರಿದ್ದು,ಟರ್ಮಿನಾಲಿಯಸಸ್ಯಕುಲGenusದಲ್ಲಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಟರ್ಮಿನಾಲಿಯ ಟೋಮೆಂಟೋಸ ಎಂದಾಗಿದೆ. ಇದನ್ನು ಇತ್ತೀಚಿಗೆ ಟರ್ಮಿನಾಲಿಯ ಎಲಿಪ್ಟಿಕಾ ಎಂದೂ ಕರೆಯುತ್ತಾರೆ.

                                               

ಮತ್ತಿ (ಔಷಧೀಯ ಸಸ್ಯ)

ಮತ್ತಿ ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಅರ್ಜುನ ಮರವು ಟರ್ಮಿನಲಿಯಾ ಕುಟುಂಬಕ್ಕೆ ಸೇರಿದೆ. ಇದನ್ನು ಸಾಮಾನ್ಯವಾಗಿ ಅರ್ಜುನ್ ಮರ, ಥಲ್ಲಾ ಮಡ್ಡಿ, ಕುಂಬಕ್, ಮಧು ಮರಣ ಮತ್ತು ನೀರೂ ಮಾರುತು ಎಂದು ಕರೆಯಲಾಗುತ್ತದೆ. ಇತರೆ ಹೆಸರು: ಥಲ್ಲಾ ಮಡ್ಡಿ ತೆಲುಗು, ಕುಂಬಕ್ ಸಿಂಹಳ, ಹ ...

                                               

ಮರಗೆಣಸು

ಮರಗೆಣಸು ದಕ್ಷಿಣ ಅಮೆರಿಕಾ ಮೂಲದ ಪೊದೆಯಂತಹ ಸಸ್ಯ. ಇದರ ಬೇರುಆಹಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ.ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಉಪಯೋಗದಲ್ಲಿದೆ. ಇದು ಪ್ರಪಂಚದ ಮೂರನೆಯ ಮುಖ್ಯ ಶರ್ಕರಪಿಷ್ಟದ ಮೂಲವಾಗಿದೆ.ನೈಜೀರಿಯ ದೇಶದಲ್ಲಿ ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.ಇದರ ಎಲೆಯ ...

                                               

ಮರಸೇಬು

ಮರಸೇಬು ಯುರೊಪಿನ ಸಮಶಿತೋಷ್ಣ ವಲಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಒಂದು ಫಲವೃಕ್ಷ. ಆಂಗ್ಲ ಭಾಷೆಯಲ್ಲಿ ಪೇರ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪೈರಸ್ ಕಮ್ಯುನಿಸ್ ಎಂದು.ಇದರಲ್ಲಿ ಹಲವಾರು ಪ್ರಭೇದಗಳಿದ್ದು ಕಮ್ಯುನಿಸ್ ಮತ್ತು ಸೇಟಿನ ಎಂಬ ಎರಡು ಪ್ರಭೇದಗಳು ವಾಣಿಜ್ಯ ದೃಷ್ಠಿಯಿಂದ ಮುಖ್ಯವಾ ...

                                               

ಮಲ್ಲಿಗೆ

ಮಲ್ಲಿಗೆ ಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ಎಲೆಗಳ ...

                                               

ಮಸೂರ ಅವರೆ

ಮಸೂರ ಅವರೆ ಅಥವಾ ಮಸೂರ್ ದಾಲ್ ಅಥವಾ ಮಸೂರ ಬೇಳೆ, ಯನ್ನು ದ್ವಿದಳ ಧಾನ್ಯದ ಒಂದು ವರ್ಗವೆಂದು ಪರಿಗಣಿಸಲಾಗುತ್ತದೆ. ಇದು ದ್ವಿದಳ ಧಾನ್ಯಗಳ ಸಸ್ಯದ ಜಾತಿಗೆ ಸೇರಿದ ಪೊದೆಯಾಗಿ ಬೆಳೆಯುವ ಒಂದು ವಾರ್ಷಿಕ ಸಸ್ಯ. ಇದರ ಬೀಜ ಗಳು ಮಸೂರ-ಆಕಾರದಲ್ಲಿ ಬೆಳೆಯುತ್ತವೆ.ಇದು15 inches ರಷ್ಟು ಎತ್ತರವಿದೆ, ಹಾಗು ಬೀಜ ...

                                               

ಮಹಾಗನಿ

ಮಹಾಗನಿ ಮೂಲತಃ ಅಮೆರಿಕಾದ ಫ್ಲೋರಿಡ,ಜಮೈಕ,ಕ್ಯೂಬಪ್ರದೇಶಗಳ ಮರ.ಭಾರತದಲ್ಲಿ ಮೊದಲಿಗೆ ಕಲ್ಕತ್ತದ ರಾಯಲ್ ಬಟಾನಿಕಲ್ ಗಾರ್ಡನ್ಸ್ನಲ್ಲಿ ಬೆಳೆಸಿದರು. ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಹಲವೆಡೆ ಬೆಳೆಸಿರುತ್ತಾರೆ.

                                               

ಮಾಂಸರೋಹಿಣಿ

ಇದು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಇದು ನೇರವಾದ ಕಾಂಡ ಹಾಗೂ ಕಂದು ಬಣ್ಣದ ತೊಗಟೆಯನ್ನು ಹೊಂದಿದೆ.ಎಲೆಗಳು ಸಮಲತಾ ಸಂಯುಕ್ತಪರ್ಣಿಗಳನ್ನು ಹೊಂದಿರುತ್ತದೆ. ಇವು ಮಲೆನಾಡಿನ ಅರಣ್ಯಗಳಲ್ಲಿ ಕಂಡುಬರುತ್ತವೆ. 60-150 ಸೆಂ.ಮೀ.ಮಳೆ ಬೀಳುವ ಪ್ರದೇಶದಲ್ಲಿಇದು ವ್ಯಾಪಿಸುತ್ತದೆ. ಹೊಸ ತಳಿರು ಏಪ್ರಿಲ್-ಮೇ ತಿಂಗ ...

                                               

ಮಾಧವೀಲತೆ

ಮಾಧವೀಲತೆ ಒಂದು ಮರಬಳ್ಳಿ.ಸುಂದರವಾದ ಹೂ ಬಿಡುತ್ತದೆ.ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ.ಈ ಸಸ್ಯಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು, ಇದರ ಸಂರಕ್ಷಣೆ ಮಾಡಬೇಕಾಗಿದೆ.ಹರಿಹರನ ರಗಳೆಗಳಲ್ಲೂ ಈ ಹೂವಿನ ವರ್ಣನೆಯನ್ನು ಕಾಣಬಹುದು. ಮಾಧವೀಲತೆ ಮಾಲ್ಪೀಘಿಯೇಸೀ ಕುಟುಂಬಕ್ಕೆ ಸೇರಿದ ಹಂಬುಸಸ್ಯ. ವಸಂತದೂತಿ ಪರ್ಯಾ ...

                                               

ಮಾವು

ಮಾವು, ಉತ್ತರ ಆಮ್ರಾಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ. ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಢ. ಇದರ ೩೦ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ. ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದ ವ್ಯವಸಾಯ ದಲ್ಲಿದ್ದು, ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್ನ ಪ್ರವಾಸಿಗರು ...

                                               

ಮುಂಜ

ಮುಂಜವೆಂಬುದು ಒಂದು ಹುಲ್ಲಿನ ಜಾತಿ. ಭಾರತದಲ್ಲಿ ಇದು ನದಿಯ ಇಕ್ಕೆಲದಲ್ಲಿ ಬೆಳೆಯುವುದನ್ನು ಕಾಣಬಹುದು. ಮಳೆ ಹೆಚ್ಚು ಬೀಳ ಒಣ ಪ್ರದೇಶಗಳಲ್ಲಿಯೂ ಮುಂಜ ಬೆಳೆಯುತ್ತದೆ. ಇದರ ಶಾಸ್ತ್ರೀಯ ನಾಮ Saccharum munja.

                                               

ಮುಟ್ಟಿದರೆ ಮುನಿ

ಮುಟ್ಟಿದರೆ ಮುನಿ ಗಿಡಕ್ಕೆ ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಎಂದು ಹೆಸರು. ಆ ಗಿಡದ ಎಲೆಗಳನ್ನು ಗಮನಿಸಿದರೆ ಅದು ಬೊಗಸೆಯನ್ನೇ ಹೋಲುತ್ತದೆ.ಜೊತೆಗೆ ಕೈ ಮುಗಿಯುವ ಭಂಗಿಯಲ್ಲಿರುವ ವಿಗ್ರಹಕ್ಕೆ ಶಿಲ್ಪ ಶಾಸ್ತ್ರದಲ್ಲಿ ಅಂಜಲಿಕಾರಿಕೆ ಎಂದೇ ಹೆಸರಿದೆ. "ಮುಟ್ಟಿದರೆ ಮುನಿ"ಯು ಮುನಿಯುವುದೇಕೆಂದರೆ "ಮುಟ್ಟಿದ ...

                                               

ಮುತ್ತುಗದ ಬಳ್ಳಿ

ಮುತ್ತುಗದ ಬಳ್ಳಿ, ಎಂಬುದು ದ್ವಿದಳ ಧಾನ್ಯದ ಕುಟುಂಬವಾದ ಫ್ಯಾಬಾಸಿಯ ಒಂದು ಬಳ್ಳಿ ಪೊದೆಸಸ್ಯವಾಗಿದ್ದು, ಇದು ಭಾರತ ಮತ್ತು ಆಗ್ನೇಯ ಏಷ್ಯಾದ ಮುಖ್ಯ ಭೂಭಾಗದಲ್ಲಿ ಕಂಡುಬರುತ್ತದೆ. ಇದು ಥೈಲ್ಯಾಂಡ್ನ ಪತನಶೀಲ ಕಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ...

                                               

ಮೂಲಂಗಿ

ಮೂಲಂಗಿ ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಅದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ.

                                               

ಮೂಲಿಕೆ

ಸಾಮಾನ್ಯ ಬಳಕೆಯಲ್ಲಿ, ಮೂಲಿಕೆ ಎಂದರೆ ರುಚಿಕರವಾದ ಅಥವಾ ಪರಿಮಳಯುಕ್ತ ಗುಣಲಕ್ಷಣಗಳಿರುವ ಸಸ್ಯ. ಮೂಲಿಕೆಗಳನ್ನು ಆಹಾರಕ್ಕೆ ಪರಿಮಳ ನೀಡಲು ಮತ್ತು ಅಲಂಕರಿಸಲು, ಔಷಧಿಯಲ್ಲಿ, ಅಥವಾ ಸುಗಂಧಗಳಾಗಿ ಬಳಸಲಾಗುತ್ತದೆ. ಅಡುಗೆ ಬಳಕೆಯು ಸಾಮಾನ್ಯವಾಗಿ ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳ ನಡುವೆ ವ್ಯತ್ಯಾಸ ಮಾಡು ...

                                               

ಮೆಂತೆ

ಮೆಂತೆ ಯು ಫ್ಯಾಬೇಸೀಯೇ ಕುಟುಂಬದಲ್ಲಿನ ಒಂದು ಸಸ್ಯ. ಮೆಂತೆಯನ್ನು ಸೊಪ್ಪಾಗಿ ಮತ್ತು ಸಂಬಾರ ಪದಾರ್ಥವಾಗಿಯೂ ಬಳಸಲಾಗುತ್ತದೆ. ಅದನ್ನು ವಿಶ್ವಾದ್ಯಂತ ಒಂದು ಅರೆ-ಶುಷ್ಕ ಬೆಳೆಯಾಗಿ ಬೆಳೆಸಲಾಗುತ್ತದೆ. ಅದನ್ನು ಸಾಮಾನ್ಯವಾಗಿ ಪಲ್ಯದಲ್ಲಿ ಬಳಸಲಾಗುತ್ತದೆ.

                                               

ರಂಜ

ರಂಜಎಂಬುದು ಮುಖ್ಯವಾಗಿ ಪಶ್ಚಿಮ ಘಟ್ಟ ಹಾಗೂ ಸಹ್ಯಾದ್ರಿಪ್ರದೇಶದ ನಿತ್ಯಹರಿದ್ವರ್ಣಕಾಡುಗಳಲ್ಲಿ ಕಂಡುಬರುವ ಒಂದು ದೊಡ್ಡ ಪ್ರಮಾಣದ ಮರ.ಸುಂದರವಾಗಿ ದಟ್ಟ ಹಂದರ ಹೊಂದಿದ ಇದನ್ನು ಉದ್ಯಾನವನಗಳಲ್ಲಿಯೂ ಬೆಳೆಸುತ್ತಾರೆ. ಶುಷ್ಕ ನಿತ್ಯಹರಿದ್ವರ್ಣ ಕಾಡುಗಳ, ಜಂಬಿಟ್ಟಿಗೆ ಪ್ರದೇಶಗಳಲ್ಲಿ ಇದು ಬೆಳೆದಾಗ ಬೆಳವಣಿ ...

                                               

ರಾಗಿ

ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು ೪೦೦೦ ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.

                                               

ರಾನ್ನ

ರಾನ್ನ ಇದೊಂದು ಸಸ್ಯವಾಗಿದೆ, ಇದು ವಿಶೇಷವಾಗಿ ಇಂಡೋನೇಷಿಯನ್ ಮತ್ತುಥಾಯ್ ಪಾಕಪದ್ಧತಿಯಲ್ಲಿ ಅಡುಗೆಗಳಲ್ಲಿ ಬಳಸಲಾಗುವ ಮೂಲಿಕೆಯಾಗಿದೆ. ಇದುರಾನ್ನಎಂದು ಕರೆಯಲ್ಪಡುವ ನಾಲ್ಕು ಗಿಡಗಳಲ್ಲಿ ಒಂದಾಗಿದೆ ಮತ್ತುಇತರ ವೈಜಾನಿಕವಾಗಿಗ್ಯಾಂಗಲ್‍ ಅಥವಾ ಸರಳವಾಗಿ ಥಾಯ್‍ಗ್ಯಾಂಗಂಗಲ್ ಎಂಬ ಸಾಮಾನ್ಯ ಹೆಸರಿನೊಂದಿಗೆ ಬ ...

                                               

ರಾಮಫಲ

ಎಲೆ ಉದುರಿಸುವಂತಹ ರಾಮಫಲದ ಗಿಡವು ಸಾಮಾನ್ಯವಾಗಿ 1ರಿಂದ 6ಮೀ.ವರೆಗೆ ಬೆಳೆಯುತ್ತದೆ. ರಾಮಫಲ ಹಣ್ಣಿನ ಮೇಲೈಯು ನುಣುಪಾಗಿದ್ದು, ಸೀತಾಫಲದ ಹೊರಮೈ ಒರಟಾಗಿರುತ್ತದೆ. ಇದೇ ರೀತಿ ಲಕ್ಷ್ಮಣಫಲವೂ ಇದ್ದು, ಇದರ ಮೈ ಮುಳ್ಳುಗಳಿಂದ ಕೂಡಿರುತ್ತದೆ.ರಾಮಫಲದ ಬೀಜಗಳು ಹಣ್ಣಿನಲ್ಲಿ ಹುದುಗಿದ್ದು, ಒಳ್ಳೆಯ ಔಷಧೀಯ ಗುಣವ ...

                                               

ರಿನೋರಿಯ ನಿಕೋಲಿಫೆರ

ರಿನೋರಿಯ ನಿಕೋಲಿಫೆರ ಹೊಸದಾಗಿ ಪತ್ತೆಯಾದ ಗಿಡ.ಇದನ್ನು ಫಿಲಿಫೈನ್ಸ್‍ನ ಲುಜಾನ್ ಎಂಬಲ್ಲಿ ೨೦೧೪ರಲ್ಲಿ ಪತ್ತೆ ಮಾಡಲಾಯಿತು. ಹಯ್ಪರ್ಅಕ್ಯುಮುಲೇಟರ್ ಸಸ್ಯಗಳು ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಗೆ ಅತ್ಯುತ್ತಮ ವಿಭವವನ್ನು ಹೊಂದಿವೆ, ಉದಾಹರಣೆಗೆ, ಫೈಟೊರೆಮಿಡಿಯೇಶನ್ ಮತ್ತು ಫೈಟೊಮಯ್ನಿಂಗ್ ಎಂದು ಡೊರೊನಿಲ ...

                                               

ರೋಸ್‌ಮರಿ

ರೋಸ್‌ಮರಿ ಒಂದು ಕಾಂಡದಿಂದ ಕೂಡಿದ, ಬಹುವಾರ್ಷಿಕ ಸಸ್ಯವಾಗಿದೆ. ಇದು ಸುವಾಸನೆಯುಳ್ಳ ನಿತ್ಯಹಸುರಿನ ಸೂಜಿಯ ಮಾದರಿ ಎಲೆಗಳನ್ನು ಹೊಂದಿದೆ. ಇದು ಮೆಡಿಟರೇನಿಯನ್ ಪ್ರದೇಶಕ್ಕೆ ಸ್ಥಳೀಯ ಸಸ್ಯವಾಗಿದೆ. ಇದು ಪುದೀನ ಸಸ್ಯ ಜಾತಿಯ ಲಾಮಿಯಾಸಿಯೆ ವರ್ಗಕ್ಕೆ ಸೇರಿದ ಒಂದು ಸಸ್ಯ, ಇದು ಇತರ ಹಲವು ಸಸ್ಯಗಳನ್ನೂ ಸಹ ಒ ...

                                               

ರೋಹಿತುಕ

ಅಮುರಾರೋಹಿತುಕ ಭಾರತೀಯ ವೈದ್ಯರು ದಿರ್ಘಕಾಲದಿಂದಲೂ ಸ್ಪ್ಲೇನಿಕ್ ಅಸ್ವಸ್ಥತೆಗಳಿಗೆ ಔಷಧವಾಗಿ ಬಳಸುತ್ತಿದ್ದರು.ಆರ್ಯುವೇದ ಸಾಹಿತ್ಯದಲ್ಲಿಇದನ್ನು ಪರಿವರ್ತಕ, ಸಂಕೋಚಕ ಹಿಗ್ಗುವಿಕೆಗೆ ಸಂಬಂಧಿಸಿದ ಒಂದು ನಾದ ಎಂದು ಉಲ್ಲೇಖಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಅಫನಮಿಕ್ಸಿಸ್ ಪಾಲಿಸ್ಟಚಿಯಾ.

                                               

ಲಕ್ಕಿ ಗಿಡ

ಲಕ್ಕಿ ಗಿಡ ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಇದನ್ನು ಬಿಳಿ ನೆಕ್ಕಿ ಎಂದೂ ಕರೆಯುತ್ತಾರೆ. ಈ ಗಿಡ ೨ ರಿಂದ ೮ ಮೀ. ಉದ್ದವಿರುತ್ತದೆ. ಇದರ ತೊಗಟೆ ಕೆಂಪು-ಕಂದು ಬಣ್ಣವಿರುತ್ತದೆ. ವೈಜ್ಞಾನಿಕ ಹೆಸರು: ವಿಟೆಕ್ಸ್ ಟ್ರಿಫೋಲಿಯಾ

                                               

ಲಕ್ಷ್ಮೀತರು

ಲಕ್ಷ್ಮೀತರು ಅಥವಾ ಸಿಮರೂಬಾ, ಇದರ ಸಸ್ಯನಾಮ ಸಿಮರೂಬ ಗ್ಲಾಕಾ. ಸಾಮಾನ್ಯವಾಗಿ ಭೇದಿ-ತೊಗಟೆ, ಕಹಿಮರ ಮತ್ತು ಅಸಿಟುನೋ ಎಂದು ಕರೆಯುವರು. ಇದು ಒಂದು ಹೂ ಬಿಡುವ ಬಹು ಉಪಯೋಗಿ ಮರವಾಗಿದೆ. ಇದರ ಮೂಲ ಸ್ಥಾನ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಫ್ಲೋರಿಡಾ, ದಕ್ಷಿಣ ಅಮೆರಿಕಾ, ಬಹಾಮಾಸ್, ಕೋಸ್ಟ ರಿಕಾ, ಕ್ಯೂಬಾ, ಮ ...

                                               

ಲವಂಗ

ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು. ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.

                                               

ಲಾವಂಚ

ಲಾವಂಚ ಅಥವಾ ರಾಮಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಇದು ಪ್ರಮುಖವಾದುದು. ವೈಜ್ಞಾನಿಕವಾಗಿ ಇದರ ಹೆಸರು ವೆಟಿವೇರಿಯಾ ಜಿಜನಿಯೋಡೆಸ್‌. "ವೆಟಿವೇರ್‌ ಹುಲ್ಲು, "ಮಡಿವಾಳ ಬೇರು, "ರಾಮಚ್ಚ", "ಖಸ್‌ ಎಂದೂ ಕರೆಯುತ್ತಾರೆ. ಲಾವಂಚ ಬಹುವಾರ್ಷಿಕ ಬೆಳೆ. ...

                                               

ಲೋಳೆ ಸರ

ಲೋಳೆಸರ ಒಂದು ರಸಭರಿತ ಜಾತಿಯ ಗಿಡ. ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದರ ರಸವನ್ನು ಊತ ಮತ್ತು ನೋವಿನ ಔಷಧವಾಗಿ ಬಳಸುವುದು ವಾಡಿಕೆಯಲ್ಲಿದೆ. ಈ ಸಸ್ಯವು ಸ್ವಾಭಾವಿಕವಾಗಿ ಹುಟ್ಟದೇ ಇದ್ದರೂ ಸಸ್ಯಗ ...

                                               

ವನಿಲಾ

ಮೂಲತಹ ವೆನಿಲಾವನ್ನು ಆಹಾರ ಉತ್ಪನ್ನಗಳ ಸ್ವಾದಕ್ಕೆ ಬಳಸಲಾಗುತ್ತಿದೆ. ಈ ಕಾಯಿಗಳ ಸೇವನೆ ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ಒದಗಿಸುತ್ತದೆ. ಹೆಚ್ಚಾಗಿ ರಾಸಾಯನಿಕ ರಹಿತವಾಗಿ ಸಗಣಿ ನೀರು ಸೇರಿದಂತೆ ಇತ್ಯಾದಿ ಸಾವಯವ ಪದ್ಧತಿಯಲ್ಲಿ ಬೆಳೆಸಲಾಗುತ್ತದೆ. ಕಾರಣ ರಾಸಾಯನಿಕಗಳ ಬಳಕೆಯಿಂದ ಅದರ ಸ್ವಾದ ಹಾಗೂ ರುಚ ...

                                               

ವಿಕಂತಕ

ವಿಕಂತಕ ವಿಕಂತಕಕ್ಕೆ ಸಂಪಿಗೆ ಹಣ್ಣಿನ ಮರ ಎಂದು ಸಹ ಕರೆಯಲಾಗುತ್ತದೆ.ಸಂಪಿಗೆ ಹಣ್ಣಿನ ಮರ ಮತ್ತು ಸಂಪಿಗೆ ಹೂವು ಬಿಡುವ ಮರ ಬೇರೆ ಬೇರೆ. ವಿಕಂತಕ ಹೂವುಗಳು ಸಂಪಿಗೆ ಹೂವಿನ ತರಹ ಪರಿಮಳವನ್ನು ಬೀರುವುದಿಲ್ಲಾ. ಹಣ್ಣುಗಳು ಸ್ಪಲ್ಪ ಒಗರಾಗಿರುತ್ತವೆ. ಆದರು ಇದರ ಹಣ್ಣುಗಳು ತಿನ್ನಲು ಯೋಗ್ಯವಾಗಿರುತ್ತವೆ. ಅರ ...

                                               

ವಿದಾರಿ ಕಂದ

ವಿದಾರಿ ಕಂದ ವು ಒಂದು ಗಿಡಮೂಲಿಕೆಯಾಗಿದೆ. ಗೆಣಸುನ ಹಾಗೆ ಭೂಮಿಯಡಿಯಲ್ಲಿ ಆಗುವ ಗಡ್ಡೆ ಅಥವಾ ಬೇರು ಆಗಿದೆ. ಅದನ್ನು ಕನ್ನಡದಲ್ಲಿ `ನೆಲಗುಂಬಳ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ `ವಿದಾರಿ ಕಂದ ಎಂದು ಹೆಸರಿಸಲಾಗಿದೆ. ಅದರ ಬೊಟೆನಿಕಲ್ ಹೆಸರು `ಪ್ಯುರಾರಿಯಾ ಟ್ಯುಬರೋಸಾ ಎಂದಾಗಿದೆ. ಅದಕ್ಕೆ ...

                                               

ವೀಳ್ಯದೆಲೆ

ವೀಳ್ಯದೆಲೆ ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡ ...

                                               

ಶತಾವರಿ

ಆಸ್ಪ್ಯಾರಗಸ್‌ ಅಫಿಷಿನಾಲಿಸ್‌ ಎಂಬುದು ಆಸ್ಪ್ಯಾರಗಸ್‌ ಕುಲದಲ್ಲಿನ ಒಂದು ಹೂಬಿಡುವ ಸಸ್ಯಜಾತಿಯಾಗಿದ್ದು, ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಬಹುತೇಕ ಭಾಗಗಳ ಸ್ಥಳೀಯ ಸಸ್ಯವಾಗಿದೆ. ಇದನ್ನು ಒಂದು ತರಕಾರಿ ಬೆಳೆಯ ...

                                               

ಶಾಂತಿಮರ

ದೊಡ್ಡಪ್ರಮಾಣದ ಮರ. ೩೦ ಮೀ.ರಷ್ಟು ಎತ್ತರ,೩ ಮೀ.ದಪ್ಪ ಬೆಳೆಯುತ್ತದೆ.ಎಲೆಗಳು ಅಗಲವಾಗಿ ಅಂಡವೃತ್ತಾಕಾರವಾಗಿರುವುದು. ರೆಂಬೆಗಳ ತುದಿಯಲ್ಲಿ ಗುಚ್ಚ ಗುಚ್ಚವಾಗಿರುವುದು.ಇದರ ಹಣ್ಣುಗಳು ಕೋತಿ, ಅಳಿಲು ಮುಂತಾದ ಪ್ರಾಣಿಗಳಿಗೆ ಮೆಚ್ಚಿನ ಆಹಾರ. ಇದರ ದಾರುವು ಹಳದಿ ಛಾಯೆಯ ಬೂದು ಬಣ್ಣದ್ದಾಗಿದೆ. ಬಾಳಿಕೆ ಬರುವ ...

                                               

ಶಿಂಶಫ

ಅಕೇಶಿಯ ಫೆರ್ಗುಜಿನಾ ಅಕೇಶಿಯ ಕುಲದ ವರ್ಗೀಕರಣವು ಗಮನಾರ್ಹವಾದ ಚರ್ಚೆಗೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ವಿಭಿನ್ನವಾದ ಜಾತಿಗಳಲ್ಲಿ ಅದನ್ನು ಮುರಿಯಲು ಸರಿಯಾದ ಕಾರಣಗಳಿವೆ ಎಂದು ಒಪ್ಪಿಕೊಳ್ಳುತ್ತಾರೆ, ಆದರೆ ಇದನ್ನು ಮಾಡಬೇಕಾದ ರೀತಿಯಲ್ಲಿ ಭಿನ್ನಾಭಿಪ್ರಾಯವಿದೆ. 2017 ರ ಹೊತ್ತಿಗೆ, ಬಹುತೇಕ ಆಸ್ಟ್ರ ...

                                               

ಶಿವನೆ

ಶಿವನೆ ಮದ್ಯಮ ಪ್ರಮಾಣದ ಮರ.ಇದು ಭಾರತದಾದ್ಯಂತ ಬೆಳೆಯುತ್ತದೆ.ದಕ್ಷಿಣ ಎಷಿಯಾದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ.ಇದು ಒಂದು ಔಷಧೀಯ ಮರ. ಈ ಮರವು ಅತೀ ವೇಗವಾಗಿ ಬೆಳೆಯುವ ಮರವಾಗಿದ್ದು ಹೆಚ್ಚು ಮಳೆ ಬೀಳುವ ಕಣಿವೆಗಳಲ್ಲಿ ಸುಮಾರು 30 ಮೀ ಎತ್ತರ ಬೆಳೆಯುತ್ತದೆ. ಕಾಂಡದ ಸುತ್ತಳತೆ 1-5 ಮೀಟರ್ ದ ...

                                               

ಶ್ರೀಗಂಧ

ಶ್ರೀಗಂಧವು ಒಂದು ಸುವಾಸಿತ ಮರ. ಸಸ್ಯಶಾಸ್ತ್ರದ ಪ್ರಕಾರ ಶ್ರೀಗಂಧವು ಸಾಂಟಲಮ್ ವಂಶಕ್ಕೆ ಸೇರಿದ ಒಂದು ಮರ. ಇದರ ತಳಿಗಳು ನೇಪಾಳ, ದಕ್ಷಿಣ ಭಾರತ, ಶ್ರೀಲಂಕಾ, ಹವಾಯ್, ದಕ್ಷಿಣ ಶಾಂತಸಾಗರದ ದ್ವೀಪಗಳು ಮತ್ತು ಆಸ್ಟ್ರೇಲಿಯಗಳಲ್ಲಿ ಕಂಡುಬರುತ್ತವೆ. ಶ್ರೀಗಂಧವನ್ನು ಸುವಾಸನಾ ದ್ರವ್ಯ, ಊದಿನಕಡ್ಡಿಗಳಲ್ಲಿ ಮತ ...

                                               

ಶ್ರೀಗಂಧದ ಮರ

ಶ್ರೀಗಂಧದ ಮರ ಎಂಬುದು ವಿವಿಧ ಪರಿಮಳ ಬೀರುವ ಮರಗಳ ಹೆಸರು. ಸ್ಯಾಂಟಾಲಮ್‌ ಪ್ರಭೇದದ ಮರಗಳಿಂದ ಶ್ರೀಗಂಧದ ಹುಟ್ಟು ಪ್ರಾಪ್ತವಾಗಿದೆ. ಅದರಲ್ಲಿರುವ ಅತ್ಯಗತ್ಯ ತೈಲಕ್ಕಾಗಿ ಈ ಮರಗಳ ನ್ನು ಆಗಾಗ್ಗೆ ಬಳಸಲಾಗಿದೆ. ಶ್ರೀಗಂಧದ ಮರ ಹೆಚ್ಚು ತೂಕದ್ದಾಗಿದ್ದು, ಹಳದಿ ಬಣ್ಣದ್ದಾಗಿರುತ್ತದೆ. ಕಣ-ಕಣಗಳುಳ್ಳ ತೊಗಟೆ ನ ...

                                               

ಸಜ್ಜೆ

ಸಜ್ಜೆ ಯು ಮಿಲಿಟ್‌ನ ಅತ್ಯಂತ ವ್ಯಾಪಕವಾಗಿ ಬೆಳೆಯಲಾದ ಪ್ರಕಾರ. ಪ್ರಾಗೈತಿಹಾಸಿಕ ಕಾಲದಿಂದ ಆಫ್ರಿಕಾ ಮತ್ತು ಭಾರತೀಯ ಉಪಖಂಡದಲ್ಲಿ ಬೆಳೆಯಲಾದ ಸಜ್ಜೆಯು ಆಫ್ರಿಕಾದಲ್ಲಿ ಉತ್ಪತ್ತಿಯಾಗಿ ನಂತರ ಭಾರತದಲ್ಲಿ ಪ್ರವೇಶ ಮಾಡಿತೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಭಾರತದಲ್ಲಿನ ಅತ್ಯಂತ ಮುಂಚಿನ ಪುರಾತತ್ವ ದಾಖಲೆಗ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →