ⓘ Free online encyclopedia. Did you know? page 85                                               

ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3

ಬ್ಯಾಂಡ್‌ ಸಂವಹನ ಟ್ರಾನ್ಸ್‌ಪಾಂಡರ್‌ಗಳು, ಭೂಸ್ಥಿರ ವಿಕಿರಣ ಸ್ಪೆಕ್ಟ್ರೋಮೀಟರ್‌ ಜಿಆರ್‌ಎಎಸ್‌ಪಿ, ಲೀಥಿಯಂ ಅಯಾನ್‌ ಬ್ಯಾಟರಿ, ಅತ್ಯಾಧುನಿಕ ವೈಮಾಂತರಿಕ್ಷ ತಂತ್ರಜ್ಞಾನಗಳಾದ ಚಿಕ್ಕದಾದ ಉಷ್ಣ ಕೊಳವೆ, ಫೈಬರ್‌ ಆಪ್ಟಿಕ್‌ ಗೈರೊ, ಮೈಕ್ರೊ–ಎಲೆಕ್ಟ್ರೊ ಮೆಕ್ಯಾನಿಕಲ್‌ ಸಿಸ್ಟಮ್‌ ಎಂಇಎಂಎಸ್‌ ಆ್ಯಕ್ಸೆಲೆರ ...

                                               

ಜಿಸ್ಯಾಟ್‌–17 ದೂರಸಂಪರ್ಕ ಉಪಗ್ರಹ

ಫ್ರೆಂಚ್‌ ಗಯಾನದ ಕೌರೊ ಉಡಾವಣೆ ಕೇಂದ್ರದಿಂದ ಗುರುವಾರ ನಸುಕಿನಲ್ಲಿ ಭಾರತೀಯ ಕಾಲಮಾನ 30 ಜೂನ್ 2017 2.45ಕ್ಕೆ ಉಪಗ್ರಹವನ್ನು ಹೊತ್ತ ‘ಏರಿಯಾನ್‌ 5’ ಉಡಾವಣಾ ವಾಹನ ಆಕಾಶಕ್ಕೆ ಜಿಗಿಯಿತು. 3.477 ಕೆ.ಜಿ ತೂಕದ ಉಪಗ್ರಹವು ಉಡಾವಣೆಗೊಂಡ 39 ನಿಮಿಷಗಳಲ್ಲಿ ನಿಗದಿತ ದೀರ್ಘವೃತ್ತಾಕಾರದ ಭೂಸ್ಥಾಯಿ ವರ್ಗಾವಣ ...

                                               

ಜೀಸಾಟ್ -1

ಜೀಸಾಟ್ -1 ಉಪಗ್ರಹ, ಮೊದಲ ಜಿಎಸ್ಎಲ್ವಿ ರಾಕೆಟ್ ಸರಣಿಯಲ್ಲಿ ಪ್ರಯೋಗಿಸಿದ ಒಂದು ಪ್ರಾಯೋಗಿಕ ಮಾಹಿತಿ ಉಪಗ್ರಹ.ಈ ಉಪಗ್ರಹದಲ್ಲಿ ಎಸ್-ಬಾಂಡ್ ಮೇಲೆ ಟ್ರಾನ್ಸ್ಮಿಟ್ / ಪ್ರಸಾರ ಚೆಯಿಯು ಪಲ್ಸುಮೊಡ್ ಮೊಡಲೆಸನ್ ಪರೀಕ್ಷಿಸು ಸಾಧನ, ಸಿ-ಬ್ಯಾಂಡ್ನಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಫಾಂಡರ್ಸ್ ಹೊಂದಿಸಲಾಗಿದೆ. ...

                                               

ಜೀಸಾಟ್-12

GSAT-12 ಒಂದು ಮಾಹಿತಿ ಹಂಚಿಕೆ ಉಪಗ್ರಹವಾಗಿದೆ.ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಂಡಿಯನ್ ಸ್ಪೇಸ್ ರಿಸೆರ್ಚಿ ಆರ್ಗನೈಝೇಶನ್ ನಿರ್ಮಿಸಿದೆ. ಈ ಉಪಗ್ರಹವು ಬಾಹ್ಯಾಕಾಶ ಕಕ್ಷೆಯಲ್ಲಿ PSLV-XL / C17, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ನಿಂದ ಪರಿಚಯಿಸಲ್ಪಟ್ಟಿತು. ಉಪಗ್ರಹವನ್ನು ಆ ...

                                               

ಜುನೋ (ಗಗನನೌಕೆ)

ಜುನೋ ಒಂದು ನಾಸಾದ ನ್ಯೂ ಫ್ರಾಂಟಿಯರ್ಸ್ ಸರ್ವೇಕ್ಷಣಾಗ್ರಹ. ಪ್ರಸ್ತುತ ಅದು ಗುರು ಗ್ರಹ ಅಭಿಮುಖವಾಗಿ ಚಲನೆಯಲ್ಲಿದೆ. ಜುನೋ ಆಗಸ್ಟ್ 5, 2011 ಕನವರೆಲ್ ಏರ್ ಫೋರ್ಸ್ ಸ್ಟೇಷನ್ ನಿಂದ ಉಡಾವಣೆಯಾಯಿತು; ಮತ್ತು 2016 ಜುಲೈ 4 ರಂದು ಗುರು ವಲಯ ಪ್ರವೇಶದ ಯೋಜನೆ ಹೋದಿದೆ. ಅದರ ಉದ್ದೇಶ ಬಾಹ್ಯಾಕಾಶದ ಗುರುಗ್ರ ...

                                               

ಟೀಮ್ ಇಂಡಸ್

ಟೀಮ್ ಇಂಡಸ್ Team Indus ಭಾರತದ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ ಒಂದು ಲಾಭೋದ್ದೇಶ ಸಂಸ್ಥೆ. ಈ ತಂಡದ ನೇತೃತ್ವವನ್ನು ರಾಹುಲ್ ನಾರಾಯಣ್ ಹೊಂದಿದ್ದಾರೆ, ಇದು ಒಂದು ಐಟಿ ವೃತ್ತಿಪರ ದೆಹಲಿ ಮೂಲದ. ವಿವಿಧ ಹಿನ್ನೆಲೆಯ ವಿಜ್ಞಾನ, ತಂತ್ರಜ್ಞಾನ, ಹಣಕಾಸು ಮತ್ತು ಮಾಧ್ಯಮದ ವೃತ್ತಿಪರರ ತಂಡ. 2007 ...

                                               

ಪಾರ್ಸೆಕ್

ಖಗೋಳದ ಅಗಾಧ ದೂರಗಳಿಗೆ ಜ್ಯೋತಿರ್ವರ್ಷದ ಅಳತೆಯೂ ಚಿಕ್ಕದಾಗುತ್ತದೆ. ಇದಕ್ಕಾಗಿ ಪಾರ್ಸೆಕ್ ಎಂಬ ಮತ್ತೊಂದು ಮಾನಮನ್ನು ಬಳಸಲಾಗುತ್ತದೆ. ಒಂದು ಖಗೋಳಮಾನ ಎಂದರೆ ಸೂರ್ಯ ಮತ್ತು ಭೂಮಿಯ ಸರಾಸರಿ ಅಂತರವು ದೂರದಲ್ಲಿನ ಒಂದು ನಕ್ಷತ್ರದಲ್ಲಿ 1" ಒಂದು ಆರ್ಕ್ ಸೆಕೆಂಡ್ ನಷ್ಟು ಕೋನವನ್ನು ರಚಿಸಿದರೆ ಆ ಅಂತರವನ್ನ ...

                                               

ಪಿಎಸ್‌ಎಲ್‌ವಿ– ಸಿ37

ಶ್ರೀಹರಿಕೋಟಾದಿಂದ ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ/ಇಸ್ರೊ ಬುಧವಾರ ವಿಶ್ವ ದಾಖಲೆ ಬರೆದಿದೆ. ಈವರೆಗೆ, 2014ರಲ್ಲಿ ಒಂದೇ ರಾಕೆಟ್‌ನಲ್ಲಿ 37 ಉಪಗ್ ...

                                               

ಪಿಎಸ್‌ಎಲ್‌ವಿ–ಸಿ38 - ಕಾರ್ಟೊಸ್ಯಾಟ್‌ 2

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಕಾರ್ಟೊಸ್ಯಾಟ್‌ 2 ಸರಣಿಯ ಉಪಗ್ರಹವನ್ನು ಶುಕ್ರವಾರ ಉಡಾವಣೆ ಮಾಡಿದೆ. ಈ ಬಾರಿ ಭಾರತದ ಒಂದು ದೊಡ್ಡ ಮತ್ತು ಒಂದು ಸಣ್ಣ ಉಪಗ್ರಹಗಳ ಜತೆಗೆ 14 ದೇಶಗಳ 29 ಉಪಗ್ರಹಗಳನ್ನೂ ಇಸ್ರೊ ಕಕ್ಷೆಗೆ ಸೇರಿವೆ. ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌ನಂತಹ ದೇಶಗಳ ಉಪ ...

                                               

ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ)

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ದಿ.22-6-2016 ಬುಧವಾರ ಬೆಳಿಗ್ಗೆ 9.26ಕ್ಕೆ, ‘ಕಾರ್ಟೊಸ್ಯಾಟ್–2’ ಒಳಗೊಂಡ ಒಟ್ಟು 20 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿತು. ನಗರ, ಗ್ರಾಮೀಣ ಮತ್ತು ಕಡಲ ತೀರದ ಪ್ರದೇಶಗಳಲ್ಲಿ ಕೃಷಿ, ಪರಿಸರ, ಸಂವಹನ, ಜಲ ಪೂರೈ ...

                                               

ಪೋಲಾರ್ ಉಪಗ್ರಹ ಉಡಾವಣಾ ವಾಹನ-ಸಿ35

ದಿ.೨೬-೯-೨೦೧೬ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಕಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೈಗೆದಿದೆ. ಶ್ರೀಹರಿಕೋಟಾ-ಉಡಾವಣಾ ಕೇಂದ್ರ:ಫೋಟೊ:

                                               

ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV

Geosynchronous Satellite Launch Vehicle -ಜಿ,ಎಸ್.ಎಲ್.ವಿ ಎಂದು ಸಂಕ್ಷೇಪಿಸಿದೆ ಇದು ಒಂದು ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ ಆಗಿದೆ. ಇದನ್ನು ಆರಂಭಿಸುವ ಮತ್ತು ನಿರ್ವಹಿಸುತ್ತಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ. ಇದನ್ನು ವಿದೇಶಿ ರಾಕೆಟ್ ಮತ್ತು ಪೂರೈಕೆದಾರರ ಅವಲಂಬನೆ ಇಲ ...

                                               

ಮರುಬಳಕೆ ಉಡಾವಣಾ ವಾಹನ-ಆರ್‌ಎಲ್‌ವಿ–ಟಿಡಿ

ಆಂಧ್ರ ಪ್ರದೇಶ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಬೆಳಗ್ಗೆ 7 ಗಂಟೆಗೆ ಮರುಬಳಕೆ ಉಡಾವಣಾ ವಾಹನವನ್ನು ರಿಯೂಸೆಬಲ್‌ ಲಾಂಚ್‌ ವೆಹಿಕಲ್‌ –ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌– ಆರ್‌ಎಲ್‌ವಿ–ಟಿಡಿ ಹಾರಿಸಲಾಯಿತು. 65 ಕಿ.ಮೀ. ಎತ್ತರಕ್ಕೆ ಹಾರಿದ ವಾಹನವು ಬಾಹ್ಯಾಕಾಶ ತಲುಪಿತು. ನಂತರ ಅದು ...

                                               

ಮೇಸಿಯೆ ಪಟ್ಟಿ

ಎಡ್ಮಂಡ್ ಹ್ಯಾಲಿ ಧೂಮಕೇತುಗಳನ್ನು ವಿವರವಾಗಿ ಅಭ್ಯಾಸ ಮಾಡಿ ಅವುಗಳ ಗಣೀತೀಯ ವೃತ್ತಾಂತ ಬರೆದಿಟ್ಟ. 1682ರಲ್ಲಿ ಪ್ರತ್ಯಕ್ಷವಾದ ಧೂಮಕೇತುವೊಂದರ ಕಕ್ಷೆ 1531 ಮತ್ತು 1607ರಲ್ಲಿ ಕಾಣಿಸಿಕೊಂಡಿದ್ದ ಧೂಮಕೇತುಗಳ ಕಕ್ಷೆಗೆ ಯಥಾವತ್ತಾಗಿ ಹೋಲುವುದನ್ನು ಗಮನಿಸಿ, ಆ ಧೂಮಕೇತುಗಳು ಬೇರೆ ಬೇರೆಯಲ್ಲದೆ, ಒಂದೇ ಧೂ ...

                                               

ರಿಸೋರ್ಸ್‌ ಸ್ಯಾಟ್‌–2 ಎ

ತೀಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಬಲ್ಲ ದೂರ ಸಂವೇದಿ ಉಪಗ್ರಹ ‘ರಿಸೋರ್ಸ್‌ಸ್ಯಾಟ್‌–2 ಎ’ ಉಡಾವಣೆ 7 ಡಿಸೆಂ, 2016 ಬುಧವಾರ ಬೆಳಿಗ್ಗೆ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು. ಇದು ಪಿಎಸ್‌ಎಲ್‌ವಿ ಉಡ್ಡಯನ ವಾಹನದಿಂದ 38 ನೇ ಉಡಾವಣೆ. 1235 ಕೆ.ಜಿ ತೂಕದ ...

                                               

ರಿಸ್ಯಾಟ್-1

ಪಿಎಸ್ಎಲ್‌ವಿ ಸಿ19 ರಾಕೆಟ್ ಮೂಲಕ ರಿಸ್ಯಾಟ್-1 ಕೃತಕ ಉಪಗ್ರಹವನ್ನು ಎಪ್ರಿಲ್ ೨೬,೨೦೧೨ ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಮಂಜು ಮುಸುಕಿದ ವಾತಾವರಣದಲ್ಲೂ ಭೂಮಿಯ ಸ್ಪಷ್ಟ ಚಿತ್ರಣವನ್ನು ನೀಡುವ ಭಾರತದ ಮೊದಲ ದೂರಸಂವೇದಿ ರಾಡಾರ್ ಬಿಂಬಗ್ರಾಹಿ ಸಾಮರ್ಥ ...

                                               

ಸ್ಕಾಟ್‌ ಸ್ಯಾಟ್-1

ಪಿಎಸ್‌ಎಲ್‌ವಿ ಸಿ-35 ರಾಕೆಟ್‌ ಮೂಲಕ 8ಉಪಗ್ರಹಗಳ ಉಡಾವಣೆಯಾಗಿದ್ದು,ಅದರಲ್ಲಿ ಸ್ಕಾಟ್‌ ಸ್ಯಾಟ್-1ಉಪಗ್ರಹ ಒಂದು,ಇದು 371 ಕೆಜಿ ತೂಕ ಹೊಂದಿದೆ. ಈ ಸ್ಕಾಟ್ ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.ಈ ಸ್ಕಾಟ್ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ ...

                                               

ಹಾರುವ ತಟ್ಟೆಗಳು

ಆದಿ,ಅಂತ್ಯಗಳಾವುದೂ ಇಲ್ಲದ ಈ ಬ್ರಹ್ಮಾಂಡವೆಂಬುದು ಕಲ್ಪನಾತೀತವಾದುದು. ಈ ಅಖಂಡ ವಿಶ್ವದ ಯಾವುದೋ ಒಂದು ಕಡೆಯಲ್ಲಿ ಅಡಕವಾಗಿದೆ ಕ್ಷೀರ ಪಥವೆಂದು ಕರೆಯಲ್ಪಡುವ ನಮ್ಮ ಆಕಾಶ ಗಂಗೆ. ಈ ಆಕಾಶಗಂಗೆಯೇ ನಾವು ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ನಮ್ಮ ಸೌರ ಮಂಡಲದ ಸದಸ್ಯರಾದ ಸೂ ...

                                               

ಗುಣ

ಗುಣ ಒಬ್ಬ ಮನುಜನ ನೈತಿಕ ಭಾವನೆ ಮತ್ತು ನಡವಳಿಕೆಗಳನ್ನು ಸೂಚಿಸುತ್ತದೆ. ಗುಣ ಎಂದರೆ ದಾರ ಅಥವಾ ಹುರಿ ಅಥವಾ ನೂಲಿನ ಒಂದು ಒಂಟಿ ದಾರ ಅಥವಾ ಎಳೆ. ಹೆಚ್ಚು ಅಮೂರ್ತ ಬಳಕೆಗಳಲ್ಲಿ, ಅದು ಉಪವಿಭಾಗ, ವರ್ಗ, ಪ್ರಕಾರ, ಗುಣಮಟ್ಟ, ಅಥವಾ ಕಾರ್ಯಾಚರಣೆಯ ತತ್ವ ಅಥವಾ ಪ್ರವೃತ್ತಿಯನ್ನು ಸೂಚಿಸಬಹುದು. ಸಾಂಖ್ಯ ದರ್ಶ ...

                                               

ನರಭಕ್ಷಕತನ

ನರಭಕ್ಷಕತನ ಸ್ಥಳೀಯ ಜನಗಳಿಗೆ ಸ್ಪಾನಿಶ್ ಹೆಸರು ಕ್ಯಾನಿಬೇಲಿಸ್, ವೆಸ್ಟ್ ಇಂಡೀಸ್‌ನ ಬುಡಕಟ್ಟು ಜನಾಂಗದವರು ನರಭಕ್ಷಕತನದ ಆಚರೆಣೆಗೆ ಹೆಸರುವಾಸಿ, ಆಚರಣೆಯ ಕಾರ್ಯವೇನೆಂದರೆ ಮನುಷ್ಯರು ಬೇರೆ ಮನುಷ್ಯರ ಮಾಂಸವನ್ನು ತಿನ್ನುವುದು. ಇದನ್ನು ಆಂತ್ರೊಪೊಫೆಜಿ ಎಂದೂ ಕರೆಯುತ್ತಾರೆ. "ನರಭಕ್ಷಕತನ" ಎಂಬ ಆವಿರ್ಭಾ ...

                                               

ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನ

ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನ ವು ಭಾರತದ ಚತ್ತೀಸ್ಗಡ ರಾಜ್ಯದಲ್ಲಿದೆ.ಇದನ್ನು ೧೯೯೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.ಇದರ ಮೂಲಕ ಕಂಗೇರ್ ನದಿ ಹರಿಯುವ ಕಾರಣ ಇದಕ್ಕಿ ಈ ಹೆಸರು. ದೇಶದ ವಿವಿಧ ಅಭಯಾರಣ್ಯಗಳಲ್ಲಿ ಬಸ್ತಾರ್ ಪ್ರಾಂತ್ಯದ ಜಗದೀಶಪುರದ ಬಳಿ ಇರುವ ಇದು ದಟ್ಟಾರಣ್ಯಗಳು,ಜಲಪಾ ...

                                               

ಕಬ್ಬನ್ ಪಾರ್ಕ್

೩೦೦ ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕನ್ನು ಲಾರ್ಡ್ ಕಬ್ಬನ್‍ರವರು, ೧೮೬೪ ರಲ್ಲಿ ಸ್ಥಾಪಿಸಿದರು. ಈ ಉದ್ಯಾನವು ಬೆಂಗಳೂರಿನ ಪ್ರಮುಖ ಜಾಗದಲ್ಲಿದೆ. ವಿಧಾನ ಸೌಧಕ್ಕೆ ಭೇಟಿ ನೀಡುವ ಸಮಯದಲ್ಲಿ ಕಬ್ಬನ್ ಪಾರ್ಕ್ ಹತ್ತಿರದಲ್ಲೇ ಸಾಗಬೇಕು, ಅದು ಎಲ್ಲರ ಕಣ್ಣಿಗೆ ಕಾಣುತ್ತದೆ. ಬೆಂಗಳೂರು ರೈಲ್ವೆ ಸ್ಟೇಷನ್‍ಗೆ ...

                                               

ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ

ಗುಜರಾತ್ ರಾಜ್ಯದ ಜುನಾಗಢ ಜಿಲ್ಲೆಯ ದಕ್ಷಿಣಭಾಗದಲ್ಲಿರುವ ಗಿರ್ ಗಿರಿಶ್ರೇಣಿಯ ತಳಭಾಗದಲ್ಲಿರುವ ಅತ್ಯಂತ ಆಕರ್ಷಕವೂ ವರ್ಣಮಯವೂ ಆಗಿರುವ ಅರಣ್ಯ. ಇದು ಸಾಮಾನ್ಯ ಅರ್ಥದಲ್ಲಿ ಅರಣ್ಯವೇ ಅಲ್ಲ; ಅರೆ ಮರುಭೂಮಿಯಿಂದ ಕೂಡಿದ 1412 ಚ.ಕಿಮೀ ವಿಸ್ತೀರ್ಣದ ಪ್ರದೇಶ. ಅಲ್ಲಲ್ಲಿ ಮುಳ್ಳು ಪೊದೆಗಳುಂಟು. ಇಲ್ಲಿಯ ಮರಗಳ ...

                                               

ಪೆರಿಯಾರ್ ರಾಷ್ಟ್ರೀಯ ಉದ್ಯಾನ

ಪೆರಿಯಾರ್ ರಾಷ್ಟ್ರೀಯ ಉದ್ಯಾನ ವು ಭಾರತದ ಕೇರಳ ರಾಜ್ಯದಲ್ಲಿದೆ.ಕೇರಳ ರಾಜ್ಯದಲ್ಲಿ ಇದು ಇಡುಕ್ಕಿ ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದು ಒಂದು ಪ್ರಮುಖ ವ್ಯಾಘ್ರ ಸಂರಕ್ಷಣಾ ಕೇಂದ್ರವಾಗಿದೆ.ಇದರ ವಿಸ್ತೀರ್ಣ ಸುಮಾರು ೩೦೫ ಚದರ ಕಿ.ಮೀ.ಆಗಿದೆ.

                                               

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಬನ್ನೇರುಘಟ್ಟ. ರಾಷ್ಟ್ರೀಯ ಉದ್ಯಾನವನ ಭಾರತ ದ ಕರ್ನಾಟಕದಲ್ಲಿರುವ ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ ...

                                               

ಮಸಾಯಿ ಮಾರಾ

ಮಸಾಯಿ ಮಾರಾ ಆಫ್ರಿಕಾದ ಕೀನ್ಯಾ ದೇಶದ ಒಂದು ರಾಷ್ಟ್ರೀಯ ಉದ್ಯಾನವನ. ಮಧ್ಯ ಆಫ್ರಿಕಾದ ತಾಂಜೇನಿಯದ ಸೆರೆಂಗೆಟಿ ಅಭಯಾರಣ್ಯದ ಉತ್ತರಭಾಗದಲ್ಲಿ ವಿಶಾಲವಾಗಿ ೩೨೦ ಚದರ ಕಿಲೋಮೀಟರ್ ಪ್ರದೇಶದಲ್ಲಿ ಮುಖ್ಯವಾಗಿ ಹುಲ್ಲುಗಾವಲಿನಂತೆ ಹರಡಿರುವ ಇದು ಇಲ್ಲಿನ ಮಸಾಯಿ ಬುಡಕಟ್ಟು ಮತ್ತು ಮಾರ ನದಿಗಳಿಂದ ತನ್ನ ಹೆಸರನ್ನ ...

                                               

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ ವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ರಾಜಧಾನಿ ಪೋರ್ಟ್‍ಬ್ಲೇರ್ ನಿಂದ ೨೯ ಕಿ.ಮೀ.ದೂರದಲ್ಲಿದ್ದು, ಸುಮಾರು ೨೮೧.೫ ಚದರ ಕಿ.ಮೀ.ವಿಸ್ತೀರ್ಣವಿದೆ.ಇದು ಸುಮಾರು ೧೫ ಸಣ್ಣ ಪುಟ್ಟ ದ್ವೀಪಗಳನ್ನು ಹಾಗೂ ಹಲವಾರು ಕೊಲ್ಲಿಗಳನ್ನು ಒಳಗೊಂಡಿ ...

                                               

ಮೌಲಿಂಗ್ ರಾಷ್ಟ್ರೀಯ ಉದ್ಯಾನ

ಮೌಲಿಂಗ್ ರಾಷ್ಟ್ರೀಯ ಉದ್ಯಾನ ವು ಭಾರತದಅರುಣಾಚಲ ಪ್ರದೇಶರಾಜ್ಯದಲ್ಲಿ ಹರಡಿದೆ,ಇದು ಅಪ್ಪರ್ ಸಿಯಾಂಗ್ ಜಿಲ್ಲೆಯ ಕೆಲವು ಭಾಗಗಳು,ಹಾಗೂ ಪಶ್ಚಿಮ ಸಿಯಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಯ ಕೆಲವು ಭಾಗಗಳನ್ನು ಒಳಗೊಂಡಿದೆ. ಇದನ್ನು ೧೯೭೨ರಲ್ಲಿ ನಾಮ್ದಫಾ ನ್ಯಾಷನಲ್ ಪಾರ್ಕ್ ನಂತರ, ರಾಜ್ಯದಲ್ಲಿ ರಚಿಸಿದ ಎ ...

                                               

ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ

ಇದು ಪೂರ್ವಘಟ್ಟದ ಶೇಷಾಚಲಂ ಪರ್ವತಶ್ರೇಣಿ ಮತ್ತು ತಿರುಪತಿ ಪರ್ವತಶ್ರೇಣಿಗಳಲ್ಲಿ ಹರಡಿಕೊಂಡಿದೆ. ಈ ಪ್ರದೇಶವು ಈಶಾನ್ಯ ಮಾರುತದಿಂದ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಸಮುದ್ರ ಮಟ್ಟದಿಂದ ೧೫೦ರಿಂದ ೧೧೩೦ ಮೀಟರ್‍ವರೆಗೆ ಎತ್ತರವಿದೆ.

                                               

ಸೆರಂಗೇಟಿ ನ್ಯಾಷನಲ್ ಪಾರ್ಕ್

ಸನ್, ೧೯೧೩ ರಲ್ಲೂ ಆಫ್ರಿಕದ ಹೆಚ್ಚು ವ್ಯಾಪ್ತಿಯಲ್ಲಿನ ಸ್ಥಳಗಳು ಬಿಳಿಯರಿಗೆ ಲಭ್ಯವಾಗಿರಲಿಲ್ಲ. ಸ್ಟೀವರ್ಟ್ ಎಡ್ವರ್ಡ್ ವೈಟ್ ಎಂಬ ಅಮೆರಿಕದೇಶದ ಬೇಟೆಗಾರ, ನೈರೋಬಿಯಿಂದ ದಕ್ಷಿಣದ ಕಡೆಗೆ ಹೊರಟನು. ’ನಾನು ಮೈಲಿಗಟ್ಟಲೆ ನಡೆದು ಕಾಡನ್ನು ಕಡಿಯುತ್ತಾ, ಬೆಂಕಿ ಹಚ್ಚುತ್ತಾ ಹೋಗಿ ಹೋಗಿ, ಕೊನೆಗೆ ಅಲ್ಲಿನ ಒಂ ...

                                               

ಅಭಯಾರಣ್ಯಗಳು

ಸ್ವಾಭಾವಿಕ ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಉಳಿಸಿಕೊಂಡು ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಿಸರ್ಗದ ಸಮತೋಲ ಕದಡದಂತೆ ಇರಿಸುವ ಸಲುವಾಗಿ ಕರ್ನಾಟಕದಲ್ಲಿ ಅಭಯಾರಣ್ಯಗಳನ್ನು, ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಇವು ಬಹುವಾಗಿ ಅಂತಾರಾಷ್ಟ್ರೀಯ ನಿಯಮಗಳನ್ನೇ ಅನುಸರಿಸುತ್ತವೆ ...

                                               

ಅರಬಿತಿಟ್ಟು ವನ್ಯಜೀವಿಧಾಮ

ಅರಬಿತಿಟ್ಟು ವನ್ಯಜೀವಿಧಾಮದ ವಿಸ್ತೀರ್ಣವು ೧೩.೫ ಚ.ಕಿ.ಮೀ ಇದ್ದು ದಕ್ಷಿಣ ಕರ್ನಾಟಕದಲ್ಲಿದೆ, ಇಲ್ಲಿಯ ಮಣ್ಣು ಕಪ್ಪುಮಣ್ಣಾಗಿದ್ದು ಫಲವತ್ತತ್ತೆಯಿಂದ ಕೂಡಿದೆ ಮತ್ತು ಸಮುದ್ರ ಮಟ್ಟದಿಂದ ಸುಮಾರು ೨೭೦೦ ಅಡಿ ಎತ್ತರವಿದೆ.

                                               

ಪುಷ್ಪಗಿರಿ ವನ್ಯಧಾಮ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕರ್ನಾಟಕದ ರಾಜ್ಯದಲ್ಲಿ ಇರುವ ೨೧ ವನ್ಯಜೀವಿ ಅಭಯಾರಣ್ಯಗಳ ಪೈಕಿ ಒಂದು. ಈ ವನ್ಯಜೀವಿ ಅಭಯಾರಣ್ಯವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಬರುತ್ತದೆ. ಈ ವನ್ಯಜೀವಿ ಅಭಯಾರಣ್ಯವು ಅಪರೂಪದ ಹಾಗು ವಿನಾಶದ ಅಂಚಿನಲ್ಲಿ ಇರುವ ಹಲವಾರು ಪಕ್ಷಿ ಪ್ರಬೇಧಗಳಿಗೆ ವಾಸಸ್ಥಾನವ ...

                                               

ಪೋಬಿತೊರಾ ವನ್ಯಜೀವಿ ಅಭಯಾರಣ್ಯ

ಪೋಬಿತೊರಾ ವನ್ಯಜೀವಿ ಅಭಯಾರಣ್ಯ ವು ಭಾರತದ ಅಸ್ಸಾಂ ರಾಜ್ಯದ ಮೋರಿಗಾಂವ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಯ ದಕ್ಷಿಣ ತಟದ ಮೇಲಿರುವ ಒಂದು ವನ್ಯಜೀವಿ ಅಭಯಾರಣ್ಯ. ಇದನ್ನು ೧೯೮೭ರಲ್ಲಿ ಘೋಷಿಸಲಾಯಿತು ಮತ್ತು 38.85 ಚದರ ಕಿ.ಮಿ.ನಷ್ಟು ಪ್ರದೇಶವನ್ನು ಆವರಿಸಿದೆ. ಇದು ಘೇಂಡಾಮೃಗಕ್ಕೆ ಹುಲ್ಲುಗಾವಲು ಮತ್ತು ...

                                               

ಬೇಥುವಾಡಹರಿ ವನ್ಯಜೀವಿ ಅಭಯಾರಣ್ಯ

ಬೇಥುವಾಡಹರಿ ವನ್ಯಜೀವಿ ಅಭಯಾರಣ್ಯ ವು ಭಾರತದ ಪಶ್ಚಿಮ ಬಂಗಾಳ ರಾಜ್ಯದ ನಾಡಿಯಾ ಜಿಲ್ಲೆಯ ಬೇಥುವಾಡಹರಿ ಪಟ್ಟಣದಲ್ಲಿ ಸ್ಥಿತವಾಗಿದೆ. ಈ ಅಭಯಾರಣ್ಯವು ರಾಷ್ಟ್ರೀಯ ಹೆದ್ದಾರಿ ೩೪ರ ಪಕ್ಕದಲ್ಲಿದೆ. ಈ ಅಭಯಾರಣ್ಯವು ೬೭ ಹೆಕ್ಟೇರುಗಳನ್ನು ಆವರಿಸಿದೆ. ಮಧ್ಯ ಗಂಗಾ ಮೆಕ್ಕಲು ಮಣ್ಣು ವಲಯದ ಒಂದು ಭಾಗವನ್ನು ಸಂರಕ್ ...

                                               

ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯ

ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯ ವು ಭಾರತದ ತ್ರಿಪುರ ರಾಜ್ಯದಲ್ಲಿರುವ ಒಂದು ವನ್ಯಜೀವಿ ಅಭಯಾರಣ್ಯವಾಗಿದೆ. ಇದರ ವಿಸ್ತೀರ್ಣ ಸುಮಾರು ೧೮.೫೩ ಚದರ ಕಿಲೋಮೀಟರ್. ಇದು ನಗರ ಕೇಂದ್ರದಿಂದ ಸುಮಾರು ೨೫ ಕಿಲೋಮೀಟರ್ ದೂರದಲ್ಲಿದ್ದು ಬಿಶಾಲ್‍ಗಢ್‍ನಲ್ಲಿ ಸ್ಥಿತವಾಗಿದೆ. ಇದು ಕಾಡುಪ್ರದೇಶವಾಗಿದ್ದು ಇಲ್ಲಿ ಒಂದ ...

                                               

ಸುಂಕದಕಟ್ಟೆ ಆನೆ ಶಿಬಿರ

ಆನೆ ಸುಂಕದಕಟ್ಟೆ ಶಿಬಿರದಲ್ಲಿದೆ.೫೪ ವರ್ಷದ ಹೆಣ್ಣಾನೆ ಮೇರಿ ೨.೧೧ ಮೀಟರ್ ಎತ್ತರವಿದೆ. ಇದನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ ೯ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

                                               

ಮಾನವನ ವಿಕಾಸ

ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ ...

                                               

ಅಪ್ಪುಗಿಡ

ಅಪ್ಪುಗಿಡವು ಮತ್ತೊಂದು ಆಶ್ರಯ ಗಿಡದ ಮೇಲೆ ಬೆಳೆಯುವ ಗಿಡ ಆದರೆ ಆಶ್ರಯ ಸಸ್ಯದಿಂದ ಯಾವ ಬಗೆಯ ಪೋಷಣೆಯನ್ನೂ ಪಡೆಯದೆ, ಕೇವಲ ಆಶ್ರಯವನ್ನಷ್ಟೇ ಪಡೆಯುವ ಸಸ್ಯ. ಇಂಥ ಸಸ್ಯಗಳು ಕಂಟಿ, ಪೊದೆ, ಮರಗಳೆಂಬ ಭೇದವಿಲ್ಲದೆ ಸಾಮಾನ್ಯವಾಗಿ ಎಲ್ಲ ಬಗೆಯ ಗಿಡಗಳ ಮೇಲೂ ಬೆಳೆಯುತ್ತವೆ. ಹೆಚ್ಚಾಗಿ ಈ ಸಸ್ಯಗಳು ಹಸಿರು ಬಣ್ಣ ...

                                               

ಕಂಗೊಂದಿ ಬಳ್ಳಿ

ಜ್ಯೋತಿಷ್ಮತಿ ಭಾರತ, ಶ್ರೀಲಂಕಾ, ಮಲಯ ಹಾಗೂ ಫಿಲಿಪೀನ್ಸ್‌ ದ್ವೀಪಗಳಲ್ಲಿ ಕಾಣಬರುತ್ತದೆ. ಸಾಮಾನ್ಯವಾಗಿ ಗುಡ್ಡಗಾಡು ಜಿಲ್ಲೆಗಳಿಗೆ ಸೀಮಿತಗೊಂಡಿದ್ದು ಸು. 4000, ಎತ್ತರದ ಪ್ರದೇಶಗಳಲ್ಲೂ ಬೆಳೆಯುತ್ತದೆ. ಬಳ್ಳಿಯಂತೆ ಹಬ್ಬಿ ಬೆಳೆಯುವ ಪೊದೆಸಸ್ಯವಿದು. ಬೆಳೆಯುತ್ತಿರುವ ಕವಲುಗಳ ಮೇಲೆ ಮಸೂರದ ಆಕಾರದ ಲೆನ್ ...

                                               

ಕೇದಿಗೆ

ಉಸುಕು ಮತ್ತು ಜೌಗುಳ್ಳ ಹಳ್ಳಕೊಳ್ಳಗಳಲ್ಲಿ ಗುಂಪು ಗುಂಪಾಗಿ ಸುತ್ತಲೂ ಕವಲೊಡೆದು ದಪ್ಪನಾದ ಕಾಂಡದ ಸುತ್ತಲೂ ಬೇರೂರಿ ೧೦ ಮೀ. ವರೆಗೆ ಎತ್ತರಕ್ಕೆ ಬೆಳೆಯುವ ದೊಡ್ಡ ಪೊದರು ಇದು. ದೊಡ್ಡ ಎಲೆಗಳು ೧ ರಿಂದ ೨ ಮೀ. ಉದ್ದವಿದ್ದು ಮಧ್ಯದಲ್ಲಿ ದಿಂಡು ಹೊಂದಿದ್ದು ಖಡ್ಗದಂತಿರುವ ಒರಟು ಎಲೆಗಳು. ಅಲಗಿನಂಚಿನಲ್ಲಿ ...

                                               

ಗಾಸಿಪಿಯಮ್

ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ. ಹತ್ತಿ ಗಿಡಗಳು ಈ ಪ್ರಜಾತಿಯ ಪ್ರಮುಖ ಸದಸ್ಯರು. ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ. ಹತ್ತಿ ಗಿಡಗಳು ಸಹ ಈ ಪ್ರಜಾತಿಗೆ ಸೇರಿವೆ.ಇವು ಈ ಪ್ರಜಾತಿಯ ಪ್ರಮುಖ ಸದಸ್ಯರು. ಇದು ಉಷ್ಣವಲಯ ಮತ್ತು ಮಧ್ಯಮ ಉಷ್ಣವಲಯದಲ್ಲಿ ಬೆಳೆಯ ಬಹುದಾ ...

                                               

ಜ್ಯೋತಿಷ್ಮತಿ

ಸಿಲ್ಯಾಸ್ಟ್ರೇಸಿ ಕುಟುಂಬದ ಒಂದು ಪ್ರಭೇದ.ಜ್ಯೋತಿಷ್ಮತಿ ಕಂಗೊಂದಿ ಬಳ್ಳಿಯಲ್ಲಿ ಹಲವಾರು ಔಷಧವಸ್ತುಗಳಿವೆ. ಇದರಿಂದಾಗಿ ಈ ಬಳ್ಳಿ ತುಂಬ ಉಪಯುಕ್ತವೆನಿಸಿದೆ. ಮಿತಿಮೀರಿದ ಅಫೀಮು ಸೇವನೆಯಿಂದ ಉಂಟಾದ ವಿಷಕಾರಿ ಪರಿಣಾಮದ ಪರಿಹಾರಕ್ಕೆ ಎಲೆಗಳ ರಸವನ್ನು ಬಳಸುತ್ತಾರೆ.

                                               

ಸಸ್ಯ

ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು ಇವೆಯೆಂದು ಅಂದಾಜು ಮಾಡಲಾಗಿದೆ. ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರ ...

                                               

ಹಾಗಲಕಾಯಿ

ಮೊಮೊರ್ಡಿಕಾ ಚರಾಂತಿಯ, ಇಂಗ್ಲಿಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ, ಆಫ್ರಿಕಾ, ಹಾಗು ಕ್ಯಾರೆಬಿಯನ್ ಅಂ ...

                                               

ಮಾಂಸಾಹಾರಿ ಸಸ್ಯ

ಮಾಂಸಾಹಾರಿ ಸಸ್ಯಗಳು ಸಸ್ಯಗಳ ಒಂದು ವಿಶಿಷ್ಟ ಬಗೆಯಾಗಿದ್ದು, ಪ್ರಾಣಿಗಳು ಅಥವಾ ಪ್ರೋಟೋಜೋವಾ ವಿಭಾಗಕ್ಕೆ ಸೇರಿದ ಪ್ರಾಣಿಗಳನ್ನು, ಅದರಲ್ಲೂ ವಿಶೇಷವಾಗಿ ಕೀಟಗಳು, ವಿವಿಧ ಬಗೆಯ ಡಿಂಭಗಳು, ಕ್ರಿಮಿಗಳು ಮತ್ತು ಇತರ ಸಂಧಿಪದಿಗಳನ್ನು ಬಲೆಗೆ ಬೀಳಿಸಿಕೊಂಡು ಸೇವಿಸುವ ಮೂಲಕ, ತಮ್ಮ ಕೆಲವೊಂದು ಅಥವಾ ಬಹುಭಾಗದ ...

                                               

ಅಂಕೋಲೆ

ಅಲಾಂಜಿಯಮ್ ಸಾಲ್ವಿಫೋಲಿಯಮ್ ಇದರ ವೈಜ್ಞಾನಿಕ ಹೆಸರು. ಇದಕ್ಕೆ ಅಂಕೋತವೆಂಬ ಹೆಸರೂ ಇದೆ.ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದ ಒಂದು ಹೂ ಬಿಡುವ ಸಸ್ಯ. ಅಂಕೋಲಮ್ ಎಂದು ಮಲೆಯಾಳಮ್ ಭಾಷೆಯಲ್ಲಿ, ಅಕೋಲ ಎಂದು ಹಿಂದಿಯಲ್ಲಿ, ಅಲಂಜಿ ಎಂದು ತಮಿಳು ಭಾಷೆಯಲ್ಲಿ ಕರೆಯಲ್ಪಡುತ್ತದೆ.

                                               

ಅಂಜೂರ

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವಿಟಮಿನ್‍ಗಳು ಹೇರಳವಾಗಿವೆ.

                                               

ಅಂಟುವಾಳ

ಅಂಟುವಾಳ - ಸ್ಯಾಪಿಂಡೇಸೀ ಕುಟುಂಬಕ್ಕೆ ಸೇರಿದ ಒಂದು ಆರ್ಥಿಕ ಪ್ರಾಮುಖ್ಯವುಳ್ಳ ಸಸ್ಯ. ಸ್ಯಾಪಿಂಡಸ್ ಜಾತಿಯ ಲಾರಿಫೋಲಿಯಸ್ ಮತ್ತು ಈಮಾರ್ಜಿನೇಟಸ್ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ.

                                               

ಅಂತೂರಿಯಮ್

ಅಂತೂರಿಯಮ್ ಏರೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಅಲಂಕಾರಿಕ ಸಸ್ಯ. ಈ ಜಾತಿಯ ಅನೇಕ ಪ್ರಭೇದಗಳು ಸುಂದರವಾದ ಎಲೆ, ಹೂಗೊಂಚಲ ಕವಚ ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಮಧ್ಯ ಅಮೆರಿಕದ ಮೂಲ ನಿವಾಸಿಗಳು ಅಂತೂರಿಯಮ್ ಸಸ್ಯಗಳನ್ನು ಮನೆಯ ಕೈತೋಟಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →