ⓘ Free online encyclopedia. Did you know? page 83



                                               

ವಿದ್ಯುಚ್ಛಕ್ತಿ

ವಿದ್ಯುಚ್ಛಕ್ತಿ ಯು ವಿದ್ಯುದಾವೇಶದ ಇರುವಿಕೆ ಮತ್ತು ಹರಿವಿನಿಂದ ಪರಿಣಮಿಸುವ ಸಂಗತಿಗಳ ಪ್ರಭೇದವನ್ನು ಒಳಗೊಳ್ಳುವ ಒಂದು ಸ್ಥೂಲವಾದ ಪದ. ಇವು, ಮಿಂಚು ಹಾಗೂ ಸ್ಥಾಯಿ ವಿದ್ಯುಚ್ಛಕ್ತಿಯಂತಹ ಹಲವು ಸುಲಭವಾಗಿ ಗುರುತಿಸಬಲ್ಲ ಸಂಗತಿಗಳು, ಆದರೆ ಜೊತೆಗೆ, ವಿದ್ಯುತ್ಕಾಂತ ಕ್ಷೇತ್ರ ಹಾಗೂ ವಿದ್ಯುತ್ಕಾಂತ ಪ್ರಚೋ ...

                                               

ವಿದ್ಯುತ್ ಪರಿವರ್ತಕ

ಮೊದಲನೆಯ ನಿರ್ವಾಹಕವನ್ನು ಒಂದು ಎ.ಸಿ ವಿದ್ಯುತ್ ಶಕ್ತಿ ಮೂಲಕ್ಕೆ ಜೋಡಿಸಿರುತ್ತಾರೆ. ದ್ವಿತೀಯ ನಿರ್ವಾಹಕವನ್ನು ವಿದ್ಯುತ್ತನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ. ವಿದ್ಯುತ್ ಪರಿವರ್ತಕ "MUTUAL INDUCTION" ಎ೦ಬ ತತ್ವದ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ. ಇ ...

                                               

ವಿದ್ಯುದೃಣತ್ವ

ವಿದ್ಯುದೃಣತ್ವ ಅಥವಾ ವಿದ್ಯುತ್ ಋಣತೆ ಎಂದರೆ ಎಲೆಕ್ಟ್ರಾನ್‍ಗಳನ್ನು ಉಳಿಸಿಕೊಳ್ಳಲು ಅಥವಾ ಪಡೆದುಕೊಳ್ಳಲು ಮತ್ತು ಋಣಾತ್ಮಕ ಅಯಾನ್‍ಗಳನ್ನು ರೂಪಿಸಲು ಪರಮಾಣುವೊಂದು ಹೊಂದಿರುವ ಸಾಪೇಕ್ಷ ಸಾಮರ್ಥ್ಯ.ಉದಾಹರಣೆ ಹ್ಯಾಲೋಜನ್.ಇದರ ಸಂಕೇತಾಕ್ಷರ χ ಒಂದು ವಸ್ತುವಿನ ವಿದ್ಯುತ್ ಋಣತೆಯು ಅದರ ಪರಮಾಣು ಸಂಖ್ಯೆ ಮತ ...

                                               

ಶೋಧಕ

ಒಂದು ವಿದ್ಯುತ್ ಸಂಕೇತಗಳ ಅಲೆಯನ್ನು ಶೋಧಕದಲ್ಲಿ ಹಾಯಿಸಿದಾಗ ಸಂಕೇತಗಳಲ್ಲಿರುವ ಕೆಲ ತರಂಗಾಂತರಗಳನ್ನು ಮಾತ್ರ ಹರಿಯಬಿಟ್ಟು ಕೆಲವನ್ನು ತಡೆಯುತ್ತದೆ. ಶೋಧಕವನ್ನು ನಾವು ವಿದ್ಯುತ್ ಸೋಸುವಿಕೆ, ಜಾಲರಿ/ಜರಡಿ ಹಿಡಿಯುವಿಕೆ ಎಂದು ಹೇಳಬಹುದು. ಯಾವುದೇ ಒಂದು ವಿದ್ಯುತ್ ಸಂಕೇತವನ್ನು ತೆಗೆದುಕೊಂಡರೆ ಅದರಲ್ಲಿ ...

                                               

ಸಿ ಎಮ್ ಒ ಎಸ್

ಸಿಎಮ್ಓಎಸ್ ಒಂದು ಅರೆವಾಹಕ ಉಪಕರಣ. PMOS ಟ್ರಾನ್ಸಿಸ್ಟರ್ ಮತ್ತು NMOS ಟ್ರಾನ್ಸಿಸ್ಟರ್ ಅಂತ ಎರಡು ಮೂಲ ರೀತಿಯ ಟ್ರಾನ್ಸಿಸ್ಟರ್ ಗಳು ಇವೆ. ಇವೆರಡೂ ಸ್ವಿಚ್ಚುಗಳು. ಈ ಸ್ವಿಚ್ಚುಗಳನ್ನು ಬಳಸಿಕೊಂಡೇ ಡಿಜಿಟಲ್ ಲಾಜಿಕ್ ಗಳನ್ನು ಅಸ್ತಿತ್ವಕ್ಕೆ ತರುತ್ತೇವೆ. CMOS ಅನ್ನುವುದು ಶೈಲಿ ಮತ್ತು "ತಂತ್ರಜ್ಞಾನ ...

                                               

ಶುಷ್ಕಕೋಶ (ಡ್ರೈಸೆಲ್)

ಒಂದು ವಿದ್ಯುತ್‌ಕಾಂತೀಯ ಬ್ಯಾಟರಿ ಯು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಎಲೆಕ್ಟ್ರೋ ಕೆಮಿಕಲ್ ಸೆಲ್‌ಗಳಿಂದ ಉಂಟಾಗಿರುತ್ತದೆ. ಅಲ್ಲದೆ ಶೇಖರವಾಗಿರುವ ರಾಸಾಯನಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸುತ್ತದೆ. ಮೊಟ್ಟಮೊದಲ ವೊಲ್ಟಾಯಿಕ್‌ ಪೈಲ್‌ ಸುಮಾರು 1800ರಲ್ಲಿ ಅಲೆಸ್ಯಾಂಡ್ರೋ ವೊಲ್ಟಾ ಕ ...

                                               

ವಿದ್ಯುನ್ಮಾನ ತ್ಯಾಜ್ಯ (Electronic waste)

ವಿದ್ಯುನ್ಮಾನ ತ್ಯಾಜ್ಯ, ಇ-ತ್ಯಾಜ್ಯ, ಇ-ಸ್ಕ್ರ್ಯಾಪ್‌, ಅಥವಾ ನಿರುಪಯುಕ್ತ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಲಕರಣೆಗಳು ಎಂಬ ಪದಗಳು ಹಿಂದಕ್ಕೆ ಹಾಕಿದ, ಮಿಕ್ಕಿದ, ಹಳೆಯ, ಅಥವಾ ಮುರಿದ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಾಧನಗಳನ್ನು ಸರಲವಾಗಿ ವಿವರಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದ್ಯ ...

                                               

ಆವರ್ತಕ (ಆಲ್ಟರ್ನೇಟರ್)

ಆವರ್ತಕ ವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ತಿನ ಶಕ್ತಿಯಾಗಿ ಪರ್ಯಾಯ ವಿದ್ಯುತ್ ರೂಪದಲ್ಲಿ ಪರಿವರ್ತಿಸುವ ಒಂದು ವಿದ್ಯುತ್ಕಾಂತೀಯ ಸಾಧನವಾಗಿದೆ. ಹೆಚ್ಚಿನ ಆವರ್ತಕಗಳು ಚಕ್ರಾಕಾರದ ಕಾಂತ ಕ್ಷೇತ್ರವನ್ನು ಬಳಸಿಕೊಳ್ಳುತ್ತವೆ. ಆದರೆ ರೇಖೀಯ ಆವರ್ತಕಗಳನ್ನು ಆಗೊಮ್ಮೆ ಈಗೊಮ್ಮೆ ಬಳಸಲಾಗುತ್ತದೆ. ಮ‌ೂಲತಃ, ...

                                               

ದ್ವಿದ್ವಾರ

ವಿದ್ಯುನ್ಮಾನ ಶಾಸ್ತ್ರದಲ್ಲಿ, ದ್ವಿದ್ವಾರ ವನ್ನು ಎರಡು ತುದಿ ಹೊಂದಿರುವ ಸಾಧನವೆನ್ನಬಹುದು. ಇದರ ತುದಿಗಳಿಗೆ ಋಣಾತ್ಮಕ ಮತ್ತು ಧನಾತ್ಮಕ ಎಂದು ಕರೆಯಲಾಗಿದೆ. ಇದರ ಋಣಾತ್ಮಕ ತುದಿಯನ್ನು ಕ್ಯಾಥೊಡ್ ಎಂದು ಮತ್ತು ಇನ್ನೊಂದನ್ನು ಧನಾತ್ಮಕ ತುದಿಯೆಂದು ಕರೆಯಲಾಗುತ್ತದೆ.ಇದನ್ನು ದ್ವಿಮುಖ ವಿದ್ಯುತ್ ನನ್ನು ...

                                               

ರೋಧಕ

ರೋಧಕವು Resistor ವಿದ್ಯುತ್ ಚಲಿಸುವುದಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಡಚಣೆಯ ಪರಿಮಾಣವನ್ನು ರೋಧ Resistance ಎಂದು ಕರೆಯಲಾಗುತ್ತದೆ. ಇದರ ಅಳತೆಯನ್ನು ಓಮ್ ನಲ್ಲಿ ಅಳೆಯಲಾಗುತ್ತದೆ. ಓಮ್ ನ ಸಂಕೇತ Ω. ಇದು ಕುದುರೆಯ ಲಾಳಾಕೃತಿಯಲ್ಲಿದೆ. ೧ Ω ಎಂದರೆ ೧ವೋಲ್ಟ್ಸ್ ನ್ನು ೧ ಆಂಪಿಯರ್ ನಿಂದ ಭಾಗಿ ...

                                               

ರೋಹಿತ ಮಾಪಕ

REDIRECT Template:Infobox laboratory equipment ರೋಹಿತ ಮಾಪಕ ಎಂಬುದು ಒಂದು ವೈಜ್ಞಾನಿಕ ಉಪಕರಣವಾಗಿದ್ದು, ವಿದ್ಯುತ್ಕಾಂತೀಯ ರೋಹಿತದ ಒಂದು ನಿರ್ದಿಷ್ಟ ಭಾಗದ ಮೇಲಿನ ಬೆಳಕಿನ ಗುಣಲಕ್ಷಣಗಳನ್ನು ಅಳೆಯಲು ಇದನ್ನು ಬಳಸಲಾಗುತ್ತದೆ; ಮತ್ತು ಮೂಲದ್ರವ್ಯಗಳನ್ನು ಗುರುತಿಸಲು ರೋಹಿತ ದರ್ಶಕದ ವಿಶ್ಲೇಷಣ ...

                                               

ವಿದ್ಯುತ್ ಪ್ರವಾಹ ಮಾಪಕ

ವಿದ್ಯುತ್ ಪ್ರವಾಹ ಮಾಪಕ ಎನ್ನುವುದು ಮಾಪನ ಉಪಕರಣವಾಗಿದ್ದು, ಇದನ್ನು ವಿದ್ಯುನ್ಮಂಡಲದಲ್ಲಿರುವ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಬಳಸಲಾಗುತ್ತದೆ. ವಿದ್ಯುತ್ ಪ್ರವಾಹವನ್ನು ಆಂಪಿಯರ್ಗಳಲ್ಲಿ ಮಾಪನ ಮಾಡಲಾಗುತ್ತದೆ, ಆದ್ದರಿಂದ ಈ ಹೆಸರು ಬಂದಿದೆ. ಮಿಲಿ ಆಂಪಿಯರ್ ಅಥವಾ ಮೈಕ್ರೋ ಆಂಪಿಯರ್ ಶ್ರೇಣಿಗಳಲ ...

                                               

ಏರ್ ಒನ್

ಏರ್ ಒನ್ ಎಸ್ ಪಿ ಏ ಒಂದು "ಸ್ಮಾರ್ಟ್ ವಾಹಕ" ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಇದು ಒಂದು ಇಟಾಲಿಯನ್ ವಿಮಾನವಾಗಿದೆ. ಇದು ಕೆಟಾನಿಯಾ-ಫೊಂತನರೋಸ ವಿಮಾನ ನಿಲ್ದಾಣ, ಪಲೆರ್ಮೋ ಫಾಲ್ಕಾನೆ -ಬೋರ್ಸೆಲ್ಲಿನೋ ವಿಮಾನ ನಿಲ್ದಾಣ, ಪೀಸಾ ವಿಮಾನ ನಿಲ್ದಾಣ, ವೆನಿಸ್ ಮಾರ್ಕೊ ಪೋಲೊ ಏರ್ಪೋರ್ಟ್ ಮತ್ತು ವೆರೋನ ವಿಲ್ ...

                                               

ಕಪ್ಪು ಪೆಟ್ಟಿಗೆ (ಬ್ಲ್ಯಾಕ್ ಬಾಕ್ಸ್)

ಕಪ್ಪು ಪೆಟ್ಟಿಗೆ ‘ಬ್ಲ್ಯಾಕ್ ಬಾಕ್ಸ್’ ಉಪಕರವನ್ನು ಸಂಶೋಧನೆ ಮಾಡಿದವರು ಆಸ್ಟ್ರೇಲಿಯಾದ ಡೇವಿಡ್ ವಾರೆನ್. ೧೯೫೩ರಲ್ಲಿ ವಿಶ್ವದ ಮೊತ್ತ ಮೊದಲ ವಾಣಿಜ್ಯ ಉದ್ದೇಶಿತ ಜೆಟ್ ‘ಕಾಮೆಟ್’ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ವಾರೆನ್‌ ಮನದಲ್ಲಿ ಬ್ಲ್ಯಾಕ್ ಬಾಕ್ಸ್ ಸಂಶೋಧನೆ ಬಗ್ಗೆ ಯೋಚನೆ ಹೊಳೆಯಿತು. ತನಿಖೆಯ ...

                                               

ಕಾಂಕಾರ್ಡ್

ಏರೋಸ್ಪೇಟಿಯೇಲ್-ಬಿಎಸಿ ಕಾಂಕಾರ್ಡ್ ಒಂದು ಟರ್ಬೋಜೆಟ್-ಚಾಲಿತ ಸೂಪರ್ಸಾನಿಕ್ ಪ್ರವಾಸಿ ಏರ್ಲೈನರ್, ಒಂದು ಸೂಪರ್ಸಾನಿಕ್ ಸಾರಿಗೆ ವ್ಯವಸ್ಥೆ. ಇದು ಏರೋಸ್ಪ್ಯಾಟಿಯೇಲ್ ಮತ್ತು ಬ್ರಿಟಿಷ್ ಏರ್ ಕ್ರಾಫ್ಟ್ ಕಾರ್ಪೊರೇಷನ್ ಗಳ ಉತ್ಪಾದನಾ ತಂತ್ರಗಳನ್ನು ಒಗ್ಗೂಡಿಸಿ, ಆಂಗ್ಲ-ಫ್ರೆಂಚ್ ಸರ್ಕಾರಗಳ ಒಪ್ಪಂದದ ಮೇರೆಗ ...

                                               

ಡಸಾಲ್ಟ್ ರಾಫೆಲ್

ಡಸಾಲ್ಟ್ ರಾಫೆಲ್ ಮಲ್ಟಿರೋಲ್ ಡಸಾಲ್ಟ್ ಏವಿಯೇಷನ್ ​​ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧ ವಿಮಾನ ಫ್ರೆಂಚ್ ಅವಳಿ-ಎಂಜಿನ್, ಕ್ಯಾನಾರ್ಡ್ ಡೆಲ್ಟಾ ವಿಂಗ್.ವ್ಯಾಪಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಹೊಂದಿದ ರಫೇಲ್ ವಾಯು ಪ್ರಾಬಲ್ಯ, ಮಧ್ಯಪ್ರವೇಶ, ವೈಮಾನಿಕ ವಿಚಕ್ಷಣ, ನೆಲದ ಬೆಂಬಲ, ಆಳವಾದ ಮುಷ್ಕ ...

                                               

ದ ಕೆನೆಡಿಯನ್ ಇಂಟರ್ನ್ಯಾಷನಲ್ ಏರ್ ಶೊ

ದ ಕೆನೆಡಿಯನ್ ಇಂಟರ್ ನ್ಯಾಷನಲ್ ಏರ್ ಶೊ ಪ್ರತಿವರ್ಷವೂ ನಡೆಯುವ ಕಾರ್ಯಕ್ರಮಗಳಲ್ಲೊಂದು. ಕೆನೆಡಿಯನ್ ನ್ಯಾಷನಲ್ ಎಕ್ಸಿಬಿಶನ್ ಸಮಯದಲ್ಲಿ ನಡೆಯುತ್ತದೆ. ೧೯೪೯ ರಿಂದ ಟೊರಾಂಟೋ ನಗರದಲ್ಲಿ ಆಚರಿಸಲ್ಪಡುತ್ತಾ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ೩ ದಿನ ಕೆನಡಾ, ಅಮೆರಿಕ, ಹಾಗೂ ಇತರದೇಶಗಳ ವಿಮಾನಗಳ ಹಾರಾಟದ ಪ ...

                                               

ಯುಏವಿ ವ್ಯವಸ್ಥೆ

ಯುಏವಿಗಳನ್ನು ಅನೇಕ ವಿಧಗಳಲ್ಲಿ ಹಾರಬಿಡಬಹುದು; ವಿದ್ಯುತ್ ಅಥವಾ ಒತ್ತಡಕೊಳಪಡಿಸಿದ ವಾಯುಶಕ್ತಿಯಿಂದ pneumatic ಕಾರ್ಯನಡೆಸುವ ಕವಣೆಯಿಂದ ಹಾರಬಿಡುವ catapult launch, ರಾಕೆಟ್ ಶಕ್ತಿಯಿಂದ ಮತ್ತು ಓಡುದಾರಿಯಲ್ಲಿ Runway ಓಡಿ ವೇಗ ಪಡೆದು ಹಾರುವ ವಿಧಗಳು. ಕವಣೆಯಿಂದ ಮತ್ತು ರಾಕೆಟ್ ಶಕ್ತಿಯಿಂದ ಹಾರ ...

                                               

ಸುಖೋಯ್ ಸೂಪರ್ ಜೆಟ್ ೧೦೦

Sukhoi Superjet 100 ಒಂದು ಆಧುನಿಕ, ಇದು ಸಂಚಾರಿ ತಂತಿಯ ಪ್ರಾದೇಶಿಕ ಜೆಟ್ 75 ರಲ್ಲಿ - 95 ಪೀಠ ವಿಭಾಗಕ್ಕೆ. 2000 ರಲ್ಲಿ ಆರಂಭಿಕ ಅಭಿವೃದ್ಧಿ, ವಿಮಾನ ರಶಿಯನ್ ವೈಮಾನಿಕ ಕಂಪನಿ ನಾಗರಿಕ ವಿಮಾನ ವಿಭಾಗ ವಿನ್ಯಾಸಗೊಳಿಸಿದ್ದಾರೆ Sukhoi ಪ್ರಮುಖ ಪಾಲುದಾರ ಸಹ-ಕಾರ್ಯಾಚರಣೆಯಲ್ಲಿ ಬೋಯಿಂಗ್. ಇದರ ಹಾರ ...

                                               

ಅಕಶೇರುಕ

ಅಕಶೇರುಕ ಕಶೇರು ಇಲ್ಲದ ಪ್ರಾಣಿಗಳು. ಅಕಶೇರುಕವೆಂಬ ಪದದ ಪರಿಮಿತಿಯಲ್ಲಿ ಪ್ರಪಂಚದಲ್ಲಿರುವ ಪ್ರಾಣಿ ಸಾಮ್ರಾಜ್ಯದ ಶೇ.೯೭ರಷ್ಟು ಪ್ರಾಣಿಗಳು ಸೇರುತ್ತವೆ. ಇವುಗಳಲ್ಲಿ ಹೆಚ್ಚಿನವು ಭೂವಾಸಿಗಳು. ಜಲವಾಸಿಗಳು ಭೂವಾಸಿಗಳಿಗಿಂತ ಕಡಿಮೆಯೆನ್ನಬಹುದಾದರೂ ವೈವಿಧ್ಯದಲ್ಲಿ ಮಾತ್ರ ಭೂವಾಸಿಗಳಿಗಿಂತ ಜಲವಾಸಿಗಳದೇ ಮೇಲ ...

                                               

ಅಗ್ಗಿಜರಿ

ರಾತ್ರಿ ವೇಳೆ ಪ್ರಕಾಶಮಾನ ಬೆಳಕು ಹೊರಸೂಸುವ ಒಂದು ಜೀವಿ ಅಗ್ಗಿಜರಿ. ಬೆಟ್ಟಗುಡ್ಡಗಳಲ್ಲಿ ಪುಟ್ಟ ಪೊದೆಗಳಲ್ಲಿ ಸ್ವಚ್ಚಂದವಾಗಿ ಬದುಕು ನಡೆಸುವ ಈ ಜೀವಿಯದು ಜರಿಯಂತೆ ಕಾಣುವ ದೇಹ. ನಿಸರ್ಗದಲ್ಲಿರುವ ವೈಚಿತ್ರಗಳನ್ನು ಗಮನಿಸುತ್ತ ಬಂದರೆ ತಮ್ಮ ದೇಹದ ವಿವಿಧ ಭಾಗಗಳಿಂದ ಬೆಳಕಿನ ಸಿರಿ ಹರಿಸುವ ಅಸಂಖ್ಯಾತ ಜೀ ...

                                               

ಅಮ್ಮೊನೈಟ್

ಅಮ್ಮೊನೈಟ್ ಈಗ ನಿರ್ವಂಶವಾಗಿರುವ ಪ್ರಾಣಿ. ಸಾಲಿಗ್ರಾಮ ಕ್ರಿಮಿ ಎಂಬ ಹೆಸರೂ ಇದೆ. ಮನೆಯಲ್ಲಿ ಪೂಜೆಗೆ ಉಪಯೋಗಿಸುವ ಸಾಲಿಗ್ರಾಮಗಳು ಈ ಕ್ರಿಮಿಯ ಚಿಪ್ಪುಗಳ ಅವಶೇಷಗಳು. ಪಳೆಯುಳಿಕೆಗಳು ತಿರುಚಿನಾಪಳ್ಳಿಯಿಂದ ಅನತಿದೂರದಲ್ಲಿರುವ ಅರಿಯಲೂರು ಬಳಿ ದೊರೆತಿವೆ. ಇವು ಮಧ್ಯಜೀವಕಲ್ಪದಲ್ಲಿ ಮಾತ್ರ ಜೀವಿಸಿದ್ದು ಹೇ ...

                                               

ಕಲ್ಲುಹೂವು (ಲೈಕನ್‌ಗಳು)

ಕಲ್ಲುಹೂವುಗಳು ಒಂದು ಶಿಲೀಂಧ್ರ ಇನ್ನೊಂದು ದ್ಯುತಿಸಂಶ್ಲೇಷಕ ಜೊತೆಗಾರದೊಂದಿಗೆ ಒಟ್ಟಾಗಿ ಸಹಜೀವನ ಮಾಡುವ ಒಂದು ಸಂಕೀರ್ಣ ಜೀವಿ ಎನ್ನಬಹುದು. ಸಾಮಾನ್ಯವಾಗಿ ಜೊತೆಗಾರ ಜೀವಿಯು ಹಸಿರು ಪಾಚಿ ಅಥವಾ ಸಯನೋಬ್ಯಾಕ್ಟಿರಿಯಂ ಇರುತ್ತದೆ. ಕಲ್ಲುಹೂವುಗಳ ಆಕೃತಿವಿಜ್ಞಾನ, ಶರೀರವಿಜ್ಞಾನ ಮತ್ತು ಜೀವರಾಸಾಯನಶಾಸ್ತ್ರ ...

                                               

ಡಯಾಟಮ್

ಡಯಾಟಮ್ ಒಂದು ಪ್ರಮುಖ ಯುಕಾರ್ಯೊಟ ಶೈವಲ ಹಾಗೂ ಸಾಮಾನ್ಯ ಸಸ್ಯ ಪ್ಲವಕ ದಲ್ಲಿ ಒಂದು ವಿಧ. ಪ್ರಮುಖವಾಗಿ ಎಲ್ಲಾ ಡಯಾಟಮ್‍ಗಳು ಏಕಕೋಶ ಜೀವಿಗಳಾಗಿದ್ದರೂ, ತಾಮ್ಡೆಯಲಲ್ಲಿ ಕಂಡುಬರುತ್ತವೆ. ತಾಮ್ಡಯ ಆಕಾರವು ಎಳೆ ಅಥವಾ ಪಟ್ಟಿ, ಬೀಸಣಿಗೆ, ವಕ್ರವಾದ, ಅಥವಾ ನಕ್ಷತ್ರಾಕಾರದಲ್ಲಿ ಕಂಡುಬರುತ್ತದೆ. ಈ ಸಸ್ಯಗಳು ದ ...

                                               

ಆಂಫಿಟಮೀನ್

ಆಂಫಿಟಮೀನ್ ಕೇಂದ್ರ ನರಮಂಡಲದ ಮೇಲೆ ಬಹುಮಟ್ಟಿನ ಚೋದಕ ಪ್ರಭಾವವಿರುವ ಕೃತಕವಾಗಿ ತಯಾರಾದವಲ್ಲಿ ಒಂದಾಗಿ ಬೆಂಜೆಡ್ರಿನ್ ಹೆಸರಿನಲ್ಲಿ ಬಳಕೆಗೆ ಬಂದ ಮದ್ದು. ಇದು ಬಣ್ಣವಿರುವ, ನಿಧಾನವಾಗಿ ಆರಿಹೋಗುವ, ಖಾರದ ರುಚಿಯ, ಸುಲಭವಾಗಿ ಹರಿಯುವ, ನೀರಿನಲ್ಲಿ ತುಸು ಕರಗುವ, ದ್ರವ. ಇದರ ಕುದಿಯುವ ಮಟ್ಟ 2000 ಸೆಂ.ಗ್ ...

                                               

ದ್ರವ್ಯ

ದ್ರವ್ಯ ಯಾವುದರಿಂದ ಭೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ, ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ. ದ್ರವ್ಯವು ಅನಿಲ, ಘನ, ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ. ಸಕಲ ಜೀವಿಗಳು, ಆಕಾಶ ಕಾಯಗಳು. ಗಾಳಿ ಮಳೆ ಮುಂತಾದ ಭೌ ...

                                               

ಲೀಟರ್

ಲೀಟರ್ ಘನ ಅಳತೆಯ ಒಂದು ಏಕಮಾನ. ಲೀಟರ್ ಎಸ್ಐ ಏಕಮಾನವಲ್ಲವಾದರೂ ಅದನ್ನು ಎಸ್ಐ ಪದ್ಧತಿಯೊಂದಿಗೆ ಬಳಕೆಗೆ ಒಪ್ಪಿಕೊಳ್ಳಲಾಗಿದೆ ಮತ್ತು ಮೆಟ್ರಿಕ್ ಪದ್ಧತಿಯ ಹಲವು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದೆ. ೧೦೦೦ ಲೀಟರ್‌ಗಳಿಗೆ ಸಮವಾದ ಘನ ಮೀಟರ್ ಘನ ಅಳತೆಯ ಅಧಿಕೃತ ಎಸ್ಐ ಏಕಮಾನವಾಗಿದೆ. ಒಂದು ಲೀಟರ್ ಎಂದರೆ ಒಂದ ...

                                               

ಹನಿ

ಹನಿ ಯು ಸಂಪೂರ್ಣವಾಗಿ ಅಥವಾ ಬಹುತೇಕ ಸಂಪೂರ್ಣವಾಗಿ ಮುಕ್ತ ಮೇಲ್ಮೈಗಳಿಂದ ಬಂಧಿತವಾದ ದ್ರವದ ಚಿಕ್ಕ ತುಣುಕು. ದ್ರವವು ಒಂದು ನಳಿಕೆ ಅಥವಾ ಇತರ ಮೇಲ್ಮೈ ಗಡಿರೇಖೆಯ ಕೆಳತುದಿಯಲ್ಲಿ ಸಂಗ್ರಹವಾದಾಗ ಹನಿಯು ರೂಪಗೊಳ್ಳಬಹುದು, ಮತ್ತು ತೂಗುಹನಿ ಎಂದು ಕರೆಯಲ್ಪಡುವ ತೂಗಾಡುವ ಹನಿಯ ಸೃಷ್ಟಿಯಾಗುತ್ತದೆ. ಹನಿಗಳು ...

                                               

ಕಾಳ್ಗಿಚ್ಚು

ಕಾಡು ಅಥವಾ ಅರಣ್ಯಗಳಲ್ಲಿ ಯಾವುದೇ ಉದ್ದೇಶಪೂರ್ವಕವಿಲ್ಲದೇ ಹೊತ್ತುರಿಯುವ ಬೆಂಕಿಯನ್ನು ಕಾಳ್ಗಿಚ್ಚು ಅಥವಾ ಕಾಡ್ಗಿಚ್ಚು ಅಂತ ಕರೆಯಬಹುದು. ಅರಣ್ಯದಲ್ಲಿ ಬೀಸುವ ಗಾಳಿಯಿಂದಾಗಿ ಅಲ್ಲಿರಬಹುದಾದ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹತ್ತಿಕೊಳ್ಳುವ ಬೆಂಕಿ ಇಡೀ ಕಾಡನ್ನೇ ನಾಶ ...

                                               

ಚಂಡಮಾರುತ

ಚಂಡಮಾರುತ ಗಳು ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆ. ವಿಷುವುದ್ರೇಖೆಯಿಂದ ಸುಮಾರು ೧೦° ದೂರದಲ್ಲಿ ಹೆಚ್ಚಾಗಿ ಇವು ಉಂಟಾಗುತ್ತವೆ.

                                               

ಜ್ವಾಲಾಮುಖಿ

ಉರಿಬೆಟ್ಟ ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲ ...

                                               

ದಕ್ಷಿಣ ಕ್ಯಾಲಿಫೋರ್ನಿಯದ ಭೂಕಂಪ

ಮಂಗಳವಾರ, ಜುಲೈ,೨೦೦೮, ೨೯, ರ ಬಿಳಿಗ್ಯೆ ೧೧-೪೨ ಕ್ಕೆ ಭೂಕಂಪ ಸಂಭವಿಸಿತು. ಈ ತರಹದ ಕಂಪನವನ್ನು ಲಾಸ್ ಎಂಜಲೀಸ್ ಡೌನ್ ಟೌನ್ ತೀರದಿಂದ, ಸ್ಯಾನ್ ಡಿಯಾಗೊ, ಹಾಗೂ ಸ್ವಲ್ಪ ಪ್ರಮಾಣದಲ್ಲಿ ಲಾಸ್ ವೇಗಾಸ್ ಶಹರಿಜನ ಅನುಭವಿಸಿದರು. ೨೩೦ ಮೈಲಿಯ ವರೆಗೆ ಅದರ ಪ್ರಭಾವ ಆಯಿತು.ಜನರೆಲ್ಲಾ ಕೂಡಲೇ ತಮ್ಮ ಆಫೀಸ್ ನ ಕೊ ...

                                               

ನೇಪಾಳ ಭೀಕರ ಭೂಕಂಪ

ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ ೮೦ ಕಿ.ಮೀ. ದೂರದ ಲಂಜುಂಗ್‌ ಎಂಬಲ್ಲಿಗೆ ಕೇಂದ್ರಿತವಾಗಿತ್ತು. ರಿಕ್ಟರ್‌ ಮಾಪಕದಲ್ಲಿ ೭.೯ ತೀವ್ರತೆಯ ಭೀಕರ ಭೂಕಂಪವಾಗಿತ್ತು. ೧೮೦೦ಕ್ಕೂ ಹೆಚ್ಚು ಮಂದಿ ಸಾವು, ಸಾವಿರಾರು ಜನರಿಗೆ ಗಾಯವಾಯಿತು. ಲಕ್ಷಾಂತರ ಮಂದಿ ನಿರಾಶ್ರಿತರಾದರು. ಉತ್ತರ ಭಾರತದ ಬಿಹಾರ, ಉತ್ತರ ಪ್ರದ ...

                                               

ಮಳೆಗಾಲ

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚ ...

                                               

ಮೇ ೨೦೧೫ ನೇಪಾಳ ಭೂಕಂಪ

೧೨ಮೇ ೨೦೧೫ ಸುಮಾರು ೧೨ː೩೫ಕ್ಕೆ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ ನೇಪಾಳದ ಕೊಡರಿಯಿಂದ ೧೮ಕಿ.ಮೀ ಆಗ್ನೇಯ ಕಡೆಯಲ್ಲಿ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ನೆಡೆದ ಭೂಕಂಪದ ಉತ್ತರಾಘಾತವೆಂದು ಇದನ್ನು ಪರಿಗಣಿಸಲಾಗುತ್ತಿದೆ. ಭಾರತದ ಉತ್ತರ ಭಾಗದಲ್ಲಿರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬ ...

                                               

ಸುನಾಮಿ

ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ ಎಂದು ಕರೆಯಲಾಗುತ್ತದೆ. ಭೂಕಂಪ, ಜ್ವಾಲಾಮುಖಿ, ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೆ ಬಾ ...

                                               

ಹುಡ್ ಹುಡ್ ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಹುಡ್‌ಹುಡ್‌ ಚಂಡಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ದೇಶದ ಪೂರ್ವ ಕರಾವಳಿಯತ್ತ ನುಗ್ಗಿ ಬಂದು. ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ ವಿಶಾಖಪಟ್ಟಣಂ ಸಮೀಪ ಗಂಟೆಗೆ 195 ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು. ವಿಶಾಖಪಟ್ಟಣಂನಲ್ಲಿ ಮನೆ ...

                                               

ಕಗ್ಗಲಡು

ಕಗ್ಗಲಡು ಎನ್ನುವುದು ಕರ್ನಾಟಕದ ದಕ್ಷಿಣ ಭಾಗದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿರುವ ಒಂದು ಹಳ್ಳಿ. ಸಿರಾ ಪಟ್ಟಣದಿಂದ ಸಿರಾ-ಚೆಂಗಾವರ ರಸ್ತೆಯಲ್ಲಿ ಸುಮಾರು ೯ ಕಿ.ಮಿ. ದೂರದಲ್ಲಿದೆ. ಈ ಹಳ್ಳಿಯಲ್ಲಿರುವ ಮರಗಳಲ್ಲಿ ಬಣ್ಣದ ಕೊಕ್ಕರೆ ಮತ್ತು ನಾರೇಕ್ಯಾತ ಅಥವಾ ಬೂದುಬಕ ಪಕ್ಷಿಗಳು ವಲಸೆ ಬಂದು ತಮ್ಮ ವ ...

                                               

ರಾಮದುರ್ಗ

ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ರಾಮದುರ್ಗ ತಾಲೂಕಿನಲ್ಲಿ ಒಟ್ಟಾರೆ ೧೨೮ ಹಳ್ಳಿಗಳಿದ್ದು, ರಾಮದುರ್ಗವು ಸಾಕಷ್ಟು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ.ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಗೊಡಚಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ತೊರಗಲ್ ಗ್ರಾಮದ ಭೂತನಾತೇಶ್ವರ ದೇ ...

                                               

ಚಿಲುಮೆ ಬಾವಿಗಳು

ಚಿಲುಮೆ ಜಲಮೂಲ ವೆಂದರೆ ಒಂದು ಪರಿಮಿತ ಜಲಮೂಲವಾಗಿದ್ದು, ಅದು ಧನಾತ್ಮಕ ಒತ್ತಡವನ್ನು ಹೊಂದಿರುವ ಅಂತರ್ಜಲವನ್ನು ಹೊಂದಿರುತ್ತದೆ. ಇದು ಬಾವಿಯಲ್ಲಿನ ಜಲಮೂಲದ ಮಟ್ಟವನ್ನು ದ್ರವಸ್ಥಿತಿಯ ಸಮತೋಲನ ಬಿಂದುವನ್ನು ತಲುಪುವವರೆಗೆ ಏರಿಸುತ್ತದೆ. ಈ ರೀತಿಯ ಬಾವಿಯನ್ನು ಚಿಲುಮೆ ಬಾವಿ ಎಂದು ಕರೆಯುತ್ತಾರೆ. ಕೆಲವೊಮ ...

                                               

ಇಂಗಾಲದ ಸಾಲ

ಈ ಲೇಖನ ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಇಂಗಾಲದ ಸಾಲದ ಬಗೆಗಿದೆ. ವ್ಯಕ್ತಿಗಳಿಗೆ ಇಂಗಾಲದ ಸಾಲದ ಬಗೆಗೆ, ವೈಯಕ್ತಿಕ ಇಂಗಾಲದ ವ್ಯಾಪಾರ ನೋಡಿ. ಸ್ವಯಂಸೇವಾ ಯೋಜನೆಗಳಿಗೆ ಇಂಗಾಲದ ಆಫ್ಸೆಟ್ ಸಹ ನೋಡಿ. ಹಸಿರುಮನೆ ಅನಿಲಗಳ ಸಾಂದ್ರತೆಯ ಹೆಚ್ಚಳವನ್ನು ಕಡಿಮೆ ಮಾಡುವ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಪ್ರ ...

                                               

ಜಿಮ್ ಕಾರ್ಬೆಟ್ (ಬೇಟೆಗಾರ)

ಎಡ್ವರ್ಡ್ ಜೇಮ್ಸ್ "ಜಿಮ" ಕಾರ್ಬೆಟ್ ;ಇವರೊಬ್ಬ ಬ್ರಿಟಿಷ್ ಬೇಟೆಗಾರ, ಪರಿಸರ ಸಂರಕ್ಷಕ ಮತ್ತು ನಿಸರ್ಗವಾದಿಯಾಗಿದ್ದರು.ನರ-ಭಕ್ಷಕ ದೊಡ್ಡ ಹುಲಿಗಳು ಮತ್ತು ಚಿರತೆಗಳನ್ನು ಅವರು ಭಾರತದಲ್ಲಿ ಬೇಟೆಯಾಡಿದ್ದರು. ಕಾರ್ಬೆಟ್ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಶ್ರೇಣಿಯಲ್ಲಿ ಕೆಲಸ ಮಾಡುತ್ತಿದ್ದ ...

                                               

ಶಬ್ದ ಮಾಲಿನ್ಯ

ಶಬ್ದ ಮಾಲಿನ್ಯ ಮಾನವ ಅಥವಾ ಪ್ರಾಣಿಗಳ ಜೀವನದ ಮೇಲೆ ದುಃಪರಿಣಾಮ ಬೀರಿ ಅವುಗಳ ಜೀವನ ಚಟುವಟಿಕೆಯ ಸಮತೋಲಕ್ಕೆ ಭಂಗ ತರುವಂಥ, ಮನುಷ್ಯ-ಪ್ರಾಣಿ-ಯಂತ್ರಗಳಿಂದ ಹೊಮ್ಮಿ ಬರುವ ಸಪ್ಪಳಕ್ಕೆ ಶಬ್ದ ಮಾಲಿನ್ಯ ಎನ್ನಲಾಗಿದೆ. ಸಾಮಾನ್ಯವಾಗಿ ಸಾರಿಗೆ, ಅದರಲ್ಲೂ ವಿಶೇಷವಾಗಿ ಮೋಟಾರ್‌ ವಾಹನಸಂಚಾರದಿಂದ ಹೊಮ್ಮುವ ಶಬ್ದ ...

                                               

ಜಲ ಮಾಲಿನ್ಯ

ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್‌ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನ ...

                                               

ಆಲಿಕಲ್ಲು

ಹವಾಶಾಸ್ತ್ರದ ಪ್ರಕಾರ ಆಲಿಕಲ್ಲು ಉತ್ಪನ್ನವಾಗುವ ಸನ್ನಿವೇಶಗಳು ಮೂರು: 1. ಕೆಳಮಟ್ಟದಲ್ಲಿ ತೇವಪೂರಿತ ಬಿಸಿಗಾಳಿ: 2. ಉನ್ನತ ಎತ್ತರಗಳವರೆಗೆ 50.000 ಗಳನ್ನೂ ಮೀರಿ ವ್ಯಾಪಿಸಿರುವ ಸಿಡಿಲಿನಿಂದ ಕೂಡಿದ ಬಿರುಗಾಳಿ ; 3. ನೆಲದಿಂದ 10.000 - 12.000 ಎತ್ತರದಲ್ಲಿ ಹಿಮಬಿಂದು ಫ್ರೀಸಿಂಗ್ ಪಾಯಿಂಟ್. ಹಿಮ ಮ ...

                                               

ಉಷ್ಣ ಮಾಲಿನ್ಯ

ನೀರಿನ ತಾಪಮಾನದ ಪರಿಸ್ಥಿತಿ ಯಾವುದೇ ಒಂದು ಪ್ರಕ್ರಿಯೆಯಿಂದ ಬದಲಾಗಿ ನೀರಿನ ಗುಣಮಟ್ಟ ಕೆಳಮಟ್ಟಕ್ಕೆ ಇಳಿಯುವುದನ್ನು ಉಷ್ಣ ಮಾಲಿನ್ಯ ಎನ್ನಲಾಗುತ್ತದೆ. ಇದರ ಸಹಜ ಕಾರಣಗಳೆಂದರೆ ನೀರನ್ನು ಎಂಜಿನ್ ಹಾಗೂ ಮಷೀನ್‌ಗಳನ್ನು ತಂಪಾಗಿಡಿಸಲು ಪವರ್ ಪ್ಲಾಂಟ್ಸ್ ಹಾಗೂ ಔದ್ಯೂಗಿಕ ಉತ್ಪಾದಕರು ಬಳಸುವುದು. ಈ ರೀತಿ ಬ ...

                                               

ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ

"ನಾವು ಈಗಾಗಲೇ ಭೂಮಿಯ ಸಂಪನ್ಮೂಲಗಳಲ್ಲಿ ಅಗತ್ಯಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. "ಭೂಮಿಯ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ - ಎಂದು ಹೇಳಲಾಗುತ್ತದೆ ಗಾಂಧೀಜಿ. ಈಗ ಮಾನವನ ಬದುಕಿಗೆ ಪರಿಸರ ...

                                               

ಚಿಪ್ಕೊ ಚಳುವಳಿ

thumb|Chipko Movement|ಚಿಪ್ಕೊ ಚಳುವಳಿ ಚಿಪ್ಕೋ ಚಳುವಳಿ ಅಥವಾ ಚಿಪ್ಕೋ ಆಂದೋಲನ ಎಂಬುದು ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಪ್ರಮುಖ ಚಳುವಳಿಯಾಗಿದೆ. ಚಿಪ್ಕೋ ಚಳುವಳಿಯು ಮೊದಲಿಗೆ ೧೯ ...

                                               

ಜೈವಿಕನೀತಿ

ಪರಿಸರ ಮತ್ತು ಜೈವಿಕನೀತಿ ದೃಷ್ಟಿಕೋನ ಧ್ಯೇಯ/ಉದ್ದೇಶ: ನಾವು ನಮ್ಮ ನಿರಂತರ ಶ್ರಮದಿಂದ, ನಮ್ಮ ಪರಿಸರದ ಶ್ರೇಯೋಭಿವೃದ್ಧಿಗಾಗಿ ಮಹತ್ವಾಕಾಂಕ್ಷಿ ಯೋಜನೆಗಳಿಂದ ನಮ್ಮ ಕಾಯ೯ಕ್ಷೇತ್ರದಲ್ಲಿ ಪರಿಸರ ಮತ್ತ್ತು ಜೈವಿಕನೀತಿಯನ್ನು ಸಮನ್ವಯಗೊಳಿಸುವಿಕೆ. ಮತ್ತು ವಿಶ್ವದ ಸಮಗ್ರ ಜೈವಿಕ ಸಮತೋಲನ ಅಭಿವೃದ್ಧಿಗಾಗಿ, ಪ ...

                                               

ತ್ಯಾಜ್ಯ ನಿರ್ವಹಣೆ

ಕಸದ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ ಅಥವಾ ವಿಲೆವಾರಿ ಹಾಗು ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ತಾಜ್ಯ ನಿರ್ವಹಣೆ ಎನ್ನುತ್ತೇವೆ. ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎಂದು ಹೇಳಬಹುದು. ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ, ಪರಿಸರ ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →