ⓘ Free online encyclopedia. Did you know? page 70                                               

ಸ್ಮಿತ್‌ಸನ್ ಟೆನ್ನಂಟ್

ಸ್ಮಿತ್‌ಸನ್ ಟೆನ್ನಂಟ್ ಇಂಗ್ಲೆಂಡಿನ ರಸಾಯನಶಾಸ್ತ್ರಜ್ಞ. ಮುಖ್ಯವಾಗಿ ಆಸ್ಮಿಯಮ್ ಹಾಗೂ ಇರಿಡಿಯಮ್ ಮೂಲಧಾತುಗಳ ಸಂಶೋಧನೆಗೆ ಸ್ಮರಿಸಲ್ಪಡುತ್ತಾರೆ. ಖನಿಜ ಟೆನೆಂನ್‍ಟೈತಟ್ ಆತನ ಗೌರವಾರ್ಥ ಹೆಸರಿಡಲಾಗಿದೆ.

                                               

ಹಿಲ್ದಾ ಮೇರಿ ಲಾಜರಸ್

ಹಿಲ್ದಾ ಮೇರಿ ಲಾಜರಸ್ ಸಿಬಿಇ ಎಂಎಸ್ ಟಿಜೆ ಎಫ್ಆರ್ ಸಿಎಸ್ ಇ ಅವರು ಕ್ರಿಸ್ಚಿಯನ್ ಮಿಷನರಿ ಮತ್ತು ಭಾರತದಲ್ಲಿ ಜನಪ್ರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿದ್ದರು. ಅವರು ಆಂಧ್ರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದರು ಮತ್ತು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆ ಯ ಅಧೀಕ್ಷಕ ರಾಗಿದ್ದರು ...

                                               

ಹೀಕ್ ಕಮೆರ್ಲಿಂಗ್ ಒನ್ನೆಸ್

ಹೀಕ್ ಕಮೆರ್ಲಿಂಗ್ ಒನ್ನೆಸ್ ೨೧ ಸೆಪ್ಟೆಂಬರ್ ೧೮೫೩ – ೨೧ ಫೆಬ್ರುವರಿ ೧೯೨೬) ನೆದರ್‍ಲ್ಯಾಂಡ್ದೇಶದ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿಪಡೆದ ವಿಜ್ಞಾನಿ.ಅಧಿವಾಹಕತೆಯ ಪರಿಶೋಧನೆಗಾಗಿ ಇವರಿಗೆ ೧೯೧೩ನೆಯ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

                                               

ಹೆನ್ರಿ ಕ್ಯಾವೆಂಡಿಷ್

ಜನನ 1731ರ ಅಕ್ಟೋಬರ್ 10ರಂದು. ಈತನಿಗೆ ಎರಡು ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡಳು. ಕೈಬೀಸಿ ಕರೆಯುತ್ತಿದ್ದ ಆಡಂಬರದ ಶ್ರೀಮಂತ ಜೀವನದ ಆಸೆಗೆ ಬಲಿಯಾಗದೆ ಸತ್ಯಶೋಧನೆಗಾಗಿ ವಿಜ್ಞಾನದ ಮೇಲಿನ ಹಂಬಲದಿಂದ ತನ್ನ ಇಡೀ ಜೀವನದ ಅತ್ಯಮೂಲ್ಯ ಕಾಲವೆಲ್ಲವನ್ನೂ ಪ್ರಯೋಗಾಲಯ ಮತ್ತು ಗ್ರಂಥಭಂಡಾರಗಳಲ್ಲಿ ಕಳೆದು ಸರಳ ...

                                               

ಹೆನ್ರಿ ಬೆಕರಲ್

ಹೆನ್ರಿ ಬೆಕರಲ್ ಫ್ರಾನ್ಸ್‌ನ ಭೌತಶಾಸ್ತ್ರಜ್ಞ.ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿಯವರೊಂದಿಗೆ ವಿಕಿರಣಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿ ೧೯೦೩ ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದವರು.

                                               

ಹೆನ್ರಿ ಬೆಸ್ಸೆಮರ್

ಸರ್ ಹೆನ್ರಿ ಬೆಸ್ಸೆಮರ್ ಒಬ್ಬ ಇಂಗ್ಲಿಷ್ ಇಂಜಿನಿಯರ್, ಸಂಶೋಧಕ, ಮತ್ತು ಉದ್ಯಮಿ. ಉಕ್ಕು ತಯಾರಿಕೆಯಲ್ಲಿ ಬಳಸುವ ಬೆಸ್ಸೆಮರ್ ವಿಧಾನದ ಜೊತೆ ಈತನ ಹೆಸರು ತಳುಕು ಹಾಕಿಕೊಂಡಿದೆ. ತನ್ನ ೨೬ನೆಯ ವಯಸ್ಸನಲ್ಲೆ ಈತ ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದ. ಬೆಸ್ಸೆಮರ್ ಉಕ್ಕು ತಯಾರಿಯಲ್ಲಿ ಸುಧಾರಣೆಗಳನ್ ...

                                               

ಹ್ಯಾನ್ಸ್ ಗೈಗರ್

ಹ್ಯಾನ್ಸ್ ಗೈಗರ್ ಜರ್ಮನ್ ಭೌತವಿಜ್ಞಾನಿ. ಸಶಕ್ತ ಉಪಪರಮಾಣ್ವಕ ಕಣಗಳನ್ನು ಪತ್ತೆಹಚ್ಚುವಲ್ಲಿ ಬಳಸುವ ಗೈಗರ್ ಗುಣಕದ ಉಪಜ್ಞೆಕಾರ. ಒಂದನೆಯ ಮಹಾಯುದ್ಧದ ಹಿಂದಿನ ವರ್ಷಗಳಲ್ಲಿ ಲಾರ್ಡ್ ರುದರ್ಫರ್ಡನ ಸಮರ್ಥ ಸಹಾಯಕನಾಗಿ ಸೇವೆ ಸಲ್ಲಿಸಿದ ಮತ್ತು ಆ ಅವಧಿಯಲ್ಲಿ ಗೈಗರ್ ಗುಣಕವನ್ನು ನಿರ್ಮಿಸಿ ಪ್ರಸಿದ್ಧಿಗೆ ಬಂ ...

                                               

ಹ್ಯಾಮಿಲ್ಟನ್ ಯಂಗ್ ಕ್ಯಾಸನರ್

ನ್ಯೂ ಯಾರ್ಕಿನ ಬ್ರೂಕ್ಲಿನ್ನಿನಲ್ಲಿ 1858ರ ಸೆಪ್ಟೆಂಬರ್ 11ರಂದು ಜನಿಸಿದ. ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವಿಶ್ಲೇಷಣ ಮತ್ತು ಔದ್ಯೋಗಿಕ ರಸಾಯನಶಾಸ್ತ್ರವನ್ನು ಅಭ್ಯಸಿಸಿದ. ಆದರೆ ವಿಶ್ವವಿದ್ಯಾಲಯದ ನೀರಸ ಏಕತೆ ಈತನಿಗೆ ಹಿಡಿಸಲಿಲ್ಲ. ಹೀಗಾಗಿ ಸಾಂಪ್ರದಾಯಿಕ ವಿದ್ಯಾರ್ಜನಕ್ರಮವನ್ನು ತೊರೆದು ತನ್ನ ಸಮಸ ...

                                               

ಅವೆಂಜೋಯರ್

ಅವೆಂಜೋಯರ್ 1113-62. ಅರಬ್ಬಿಯ ಅಬುಮಾರ್ವಾನ್ ಅಬ್ದುಲ್ ಮಲ್ಲಿಕ್ ಇಬ್ನ್‌ ಜೋರ್, ತಂದೆಯೂ ತಾತನೂ ವೈದ್ಯರಾಗಿದ್ದ ಹೆಸರಾಂತ ಕುಟುಂಬದ, ಸ್ಪೇನಿನ ಮುಸ್ಲಿಂ ವೈದ್ಯ. ತತ್ತ್ವಜ್ಞಾನಿ ವೈದ್ಯ ಅವಿರೊಯಿಜನ ಸಮಕಾಲೀನನಾಗಿ, ಅವನ ಭಾಷಣಗಳನ್ನು ಕೇಳಿ ಅವನಿಂದಲೇ ವೈದ್ಯ ಕಲಿತ. ಬುದ್ಧಿ ಇಲ್ಲವೇ ಬುದ್ಧಿ ಪ್ರಮಾಣ ತ ...

                                               

ಆರ್.ಆರ್.ಪದಕಿ

ಪದಕಿಯವರು ತಾಳಿಕೋಟೆ, ಬಾಗಲಕೋಟೆ, ಗದಗ, ಧಾರವಾಡ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿಕ್ಷಣ ಪಡೆದು ಪುಣೆಯ ಬಿಜೆ ಮೆಡಿಕಲ್ ಕಾಲೇಜಿನಲ್ಲಿ 1951 ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದರು.

                                               

ಕುಂಜಿರ ಮೂಲ್ಯ

ಪಾರಂಪಾರಿಕ ವೈದ್ಯಕೀಯ ಪದ್ಧತಿಯ ಅಪೂರ್ವ ಜ್ಞಾನನಿಧಿಯೆಂದೇ ಹೆಸರುಮಾಡಿರುವ ಕುಂಜಿರ ಮೂಲ್ಯ, ನಾಟೀವೈದ್ಯ ಪದ್ಧತಿಯ ಪರಿಣಿತರಲ್ಲೊಬ್ಬರು. ೫ ವರ್ಷಗಳ ಹಿಂದೆ ನಾಟಿ ವೈದ್ಯಲೋಕದ ಸಂಪನ್ಮೂಲ ವ್ಯಕ್ತಿಯೆಂದೇ ಗುರುತಿಸಲ್ಪಟ್ಟಿರುವ ’ರಾಷ್ಟ್ರೀಯ ನಾವೀನ್ಯ ಪ್ರತಿಷ್ಠಾನದ ಜ್ಞಾನ ಸಂಪನ್ನ ವಿಭಾಗದ ರಾಷ್ಟ್ರೀಯ ಪ್ರ ...

                                               

ಗೋವಿಂದಪ್ಪ ವೆಂಕಟಸ್ವಾಮಿ

ಗೋವಿಂದಪ್ಪ ವೆಂಕಟಾಸ್ವಾಮಿ ಒಬ್ಬ ಭಾರತೀಯ ನೇತ್ರಶಾಸ್ತ್ರಜ್ಞರಾಗಿದ್ದರು, ಅವರು ಅನಗತ್ಯ ಕುರುಡುತನವನ್ನು ತೊಡೆದುಹಾಕಲು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಅವರು ಪ್ರಪಂಚದ ಕಣ್ಣಿನ ಆರೈಕೆಯಲ್ಲಿ ಅತಿದೊಡ್ಡ ಆಸ್ಪತ್ರೆಯಾದ ಅರವಿಂದ್ ಐ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷರಾಗಿದ್ದರು. ಉನ್ನತ ...

                                               

ಜೋಸೆಫ್ ಲಿಸ್ಟರ್

೧೮೨೭ರಲ್ಲಿ ಜೋಸೆಫ್ ಲಿಸ್ಟರ್ ಇಂಗ್ಲಿಷ್ ಹಳ್ಳಿಯ ವಾತಾವರಣದಲ್ಲಿ ಆಪ್ಟಾನ್ ನಲ್ಲಿ ಹುಟ್ಟಿದನು.ತಂದೆ-ತಾಯಿಗಳು "ಕ್ವಾಕರ್ಸ್" ಎಂಬ ಧಾರ್ಮಿಕ ಪಂಥಕ್ಕೆ ಸೇರಿದವರು.ಆಚಾರ-ವಿಚಾರ,ಸಂಪ್ರದಾಯವನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದರು. ಆಡಂಬರದ ಪೂಜೆಗೆ ಸ್ಥಾನವಿರಲಿಲ್ಲ.ಸರಳ ಜೀವನ ನಡೆಸುತ್ತಿದ್ದರು.ಕೆಲಸದಲ ...

                                               

ನಿರ್ಮಲಾ ಕೇಸರಿ

ಮುಂಬಯಿ ವಿಶ್ವವಿದ್ಯಾಲಯ ನಡೆಸಿದ ಇಂಟರ್ ಮಿಡಿಯೇಟ್ ಈಗಿನ 2 ವರ್ಷದ ಪಿ.ಯುಸಿ. ಬದಲಿಗೆ ಆಗ ಒಂದು ವರ್ಷದ ಇಂಟರ್ ಮಿಡಿಯೇಟ್ ಇತ್ತು ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಜೀವವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿದರು. ಅದಕ್ಕಾಗಿ ಅವರಿಗೆ ಸ್ಕಾಲರ್`ಷಿಷ್ ಸಿಕ್ಕಿತು. ಮುಂಬಯಿಯ ಗ್ರಾಂಟ್‌ ವೈದ್ಯಕೀಯ ...

                                               

ನಿಶ್ಚಲ ರಾವ್

ಡಾ. ನಿಶ್ಚಲರಾವ್, ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ್ ನಗರದ ನೆಹರು ನಗರದ ವಾಸಿ, ಲಂಡನ್ ನಲ್ಲಿ ಹೆಸರಾಂತ ವಿಟ್ಟಿಂಗ್ಟನ್ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

                                               

ಬಿ. ಕೆ. ನಾರಾಯಣರಾವ್

ಹಳೆಯ ಮೈಸೂರು ಸಂಸ್ಥಾನದಲ್ಲಿ ಕಣ್ಣಿನ ವಿಶೇಷ ಡಾಕ್ಟರ್ Surgeonಆಗಿ ತಮ್ಮ ಜೀವನವನ್ನೇ ರೋಗಿಗಳ ಒಳಿತಿಗೆ ಸಹಾಯಕ್ಕಾಗಿ ಮುಡುಪಾಗಿಟ್ಟ, ಬಿ. ಕೆ. ನಾರಾಯಣ ರಾಯರು, ಒಬ್ಬ ಅತ್ಯುತ್ತಮ ವ್ಯಕ್ತಿಯಾಗಿ, ಮಾದರಿಯ ಜೀವನವನ್ನು ನಡೆಸಿದರು. ಆಗಿನ ಕಾಲದಲ್ಲಿ ಬೆಳಗಾಂನಗರದಲ್ಲಿದ್ದ ಡಾ. ಮುರಿಗೆಪ್ಪ ಚನ್ನವೀರಪ್ಪ ಮ ...

                                               

ಬಿ.ಎಮ್.ಹೆಗ್ಡೆ

ಹಿರಿಯಡಕದ ಬೊರ್ಡ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಉಡುಪಿಯ ಎಂ ಜಿ ಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಶಿಕ್ಷಣವನ್ನು ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ ಎಂಬಿಬಿಎಸ್ ಪದವಿಯನ್ನು ೧೯೬೦ರಲ್ಲಿಪಡೆದರು. ಹೃದ್ರೋಗ ತಜ್ಞರು. ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾ ...

                                               

ಭಾನೂ ಜಹಾ೦ಗೀರ್ ಕೊಯಾಜಿ

ಭಾನೂ ಜಹಾ೦ಗೀರ್ ಕೊಯಾಜಿರವರು ಭಾರತೀಯ ವೈದ್ಯೆ ಮತ್ತು ಜನಸಂಖ್ಯಾ ನಿಯಂತ್ರಣ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕ್ರೀಯಾಶೀಲರಾಗಿದ್ದರು. ಅವರು ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆ ಪುಣೆಯ ನಿರ್ದೇಶಕರಾಗಿದ್ದರು. ಭಾರತದ ೦೩ನೇ ದೊಡ್ಡ ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಾಮಾಜಿಕ ಆರೋಗ್ಯ ಕಾರ್ಯಕರ್ ...

                                               

ಮಿರ್ಜಾ ಬಷೀರ್

ವೃತ್ತಿಯಲ್ಲಿ ಪಶುವೈಧ್ಯರಾದ ಡಾ.ಮಿರ್ಜಾ ಬಷೀರ್ ಇವರು ೩೦ ವರ್ಷ ಕರ್ನಾಟಕದ ವಿವಿದೆಡೆ ಕೆಲಸ ನಿರ್ವಹಿಸಿ ಸದ್ಯಕ್ಕೆ ತುಮಕೂರು ಜಿಲ್ಲೆಯ ನೊಣವಿನಕೆರೆ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. ಹೈಸ್ಕೂಲಿನವರೆಗಿನ ವಿಧ್ಯಾಭ್ಯಾಸ ಚಿತ್ರದುರ್ಗ ಜಿಲ್ಲೆಯಲ್ಲಿ,ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲ ...

                                               

ಮುತ್ತುಲಕ್ಷ್ಮಿ ರೆಡ್ಡಿ

ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾರತೀಯ ವೈದ್ಯೆ ಮತ್ತು ಪತ್ರಕರ್ತೆ,ಸಾಮಾಜಿಕ ಸುಧಾರಕಿ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ. ಅವರು ಭಾರತದ ಮೊದಲ ಮಹಿಳಾ ಶಾಸಕಿ. ಮುತ್ತುಲಕ್ಷ್ಮಿ ರೆಡ್ಡಿ ೧೯೨೭ರಲ್ಲಿ ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಇವರು ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿ. ರಾಜ್ಯ ಸಮಾ ...

                                               

ಮುರಿಗೆಪ್ಪ ಚನ್ನವೀರಪ್ಪ ಮೋದಿ

ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು. ನೇತ್ರ-ಚಿಕಿತ್ಸೆಯಲ್ಲಿ ಅವರ ಸಾದನೆ ಅನನ್ಯವಾಗಿದೆ. ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಇವರು ಸುಮಾರು ೭ ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಸ್ಥಾಪಿ ...

                                               

ಸ. ಜ. ನಾಗಲೋಟಿಮಠ

೨೦ ಜುಲೈ,೧೯೪೦ರಲ್ಲಿ ಜನಿಸಿದ ನಾಗಲೋಟಿಮಠರವರಿಗೆ ಜನಿಸಿದಾಗ ಸದಾಶಿವಯ್ಯ ಎಂದು ಹೆಸರಿಡಲಾಯಿತು. ಇವರ ತಂದೆ ಜಂಬಯ್ಯನವರು ನರಗುಂದ ತಾಲೂಕಿನ ಶಿರೋಳ ಗ್ರಾಮದವರು. ನಾಗಲೋಟಿಮಠರವರು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಸದಾಶಿವ ಬನಹಟ್ಟಿಯಲ್ಲಿ ಪೂರೈಸಿದರು. ವೈದ್ಯ ಶಿಕ್ಷಣವನ್ನು ಇವರು ಹುಬ್ಬಳ್ಳಿಯ ಕೆ.ಎ ...

                                               

ಸರ್ ವಿಲಿಯಂ ಆಸ್ಲರ್

ಅಂಟೀರಿಯೊದ ಬಾಂಡ್ ಹೆಡ್ಡಿನಲ್ಲಿ ಹುಟ್ಟಿದವ. ಮೆಗ್ಗಿಲ್ ವಿಶ್ವವಿದ್ಯಾಲಯದ ಮಾಂಟ್ರೀಲ್‍ನಲ್ಲಿ ವೈದ್ಯ ಪದವೀಧರನಾಗಿ 1872, ಅಲ್ಲಿನ ವೈದ್ಯಶಾಲೆಗಳ ಪ್ರಾಧ್ಯಾಪಕನಾಗಿದ್ದು 1874, ಆಮೇಲೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ 1884 ರೋಗಿಹಾಸಿಗೆಬದಿಯ ಕ್ಲಿನಿಕಲ್ ಪ್ರಾಧ್ಯಾಪಕನಾಗಿ 40ನೆಯ ವಯಸ್ಸಿನಲ್ಲಿ 1889 ...

                                               

ಹಕೀಂ ಅಜ್ಮಲ್ ಖಾನ್

ಹಕೀಂ ಅಜ್ಮಲ್ ಖಾನ್. ಪ್ರಸಿದ್ಧ ಹಕೀಂ ಮನೆತನವೊಂದರಲ್ಲಿ ಜನಿಸಿ, ವೈದ್ಯದಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಹಿಂದುಳಿದ ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ,ಉಜ್ವಲ ರಾಷ್ಟ್ರಭಕ್ತರಾಗಿ ನಾಡಿನ ಸೇವೆ ಮಾಡಿದ ಮುಸ್ಲಿಂ ನಾಯಕರಲ್ಲಿ ಒಬ್ಬರು.

                                               

ಅಬುಲ್ ಕಲಾಂ ಆಜಾದ್

ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

                                               

ಆನಂದ್ ಕುಮಾರ್

ಆನಂದ್ ಕುಮಾರ್ ಒಬ್ಬ ಭಾರತೀಯ ಶಿಕ್ಷಣತಜ್ಙ ಮತ್ತು ಗಣಿತಜ್ಞ. ೨೦೦೨ ರಲ್ಲಿ ಪಾಟ್ನಾ, ಬಿಹಾರ್ ನಲ್ಲಿ ಪ್ರಾರಂಭವಾದ ಸೂಪರ್ ೩೦ ಎಂಬ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರ್ಯಕ್ರಮವು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೆ ಸೇರ್ಪಡೆಯಾಗ ...

                                               

ಎಮ್. ಎಸ್. ರಾಮಯ್ಯ

ಡಾ. ಎಮ್. ಎಸ್. ರಾಮಯ್ಯ ವಿದ್ಯಾಭ್ಯಾಸ ಕ್ಷೇತ್ರದ ಭಾವನಾ ಜೀವಿ, ಲೋಕೋಪಕಾರಿ, ಉದಾರದಾನಿ, ಉದ್ಯಮಿ, ವ್ಯವಸಾಯಗಾರ, ಪತ್ರಿಕಾ ವ್ಯವಸಾಯದ ಮೂಲಕರ್ತ. ಗೋಕುಲ ವಿದ್ಯಾಸಂಸ್ಥೆ ಎಂಬ ಹೆಸರಾಂತ ಸಂಸ್ಥೆಯ ವಾಸ್ತುಶಿಲ್ಪಿಯಾದ ಎಮ್.ಎಸ್.ರಾಮಯ್ಯನವರು ತಮ್ಮ ಕೊಡುಗೆಗಳನ್ನು ಆಧ್ಯಾತ್ಮಿಕದ ಕಡೆಗೂ ವ್ಯಾಪಿಸಿದರು.ಭಾರ ...

                                               

ಟಿ.ಎಮ್.ಎ.ಪೈ

ತೋನ್ಸೆ ಮಾಧವ ಅನಂತ ಪೈ ಟಿ. ಎಂ. ಎ. ಪೈ, ವೈದ್ಯ,ಶಿಕ್ಷಣತಜ್ಞ, ಆರ್ಥಶಾಸ್ತ್ರಜ್ಞ ಮತ್ತು ಮಾನವತಾವಾದಿ.ಇವರು ಆಧುನಿಕ ಮಣಿಪಾಲದ ನಿರ್ಮಾತೃ. ಇವರಿಗೆ ೧೯೭೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಭಾರತದಲ್ಲಿ ಎಂಬಿಬಿಎಸ್ ನೀಡುವ ಖಾಸಗಿ, ಸ್ವ-ಹಣಕಾಸು ವೈದ್ಯಕೀಯ ಕಾಲೇಜನ್ನು ಅವರು ಪ್ರಾರಂಭಿಸಿದರು. ಪೈ ಅ ...

                                               

ಡಿ. ಸಿ. ಪಾವಟೆ

ದಾನಪ್ಪ ಚಿಂತಪ್ಪ ಪಾವಟೆ ಅವರು ಡಿ. ಸಿ. ಪಾವಟೆ ಎಂಬ ಹೆಸರಿನಿಂದ ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದವರಾಗಿ, ಪಂಜಾಬ್ನ ರಾಜ್ಯಪಾಲರಾಗಿ ಹೀಗೆ ವಿವಿಧ ರೀತಿಯಲ್ಲಿ ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ.

                                               

ರೋಜರ್ ಆಸ್ಕಮ್

ರೋಜರ್ ಆಸ್ಕಮ್. ಇಂಗ್ಲೆಂಡ್ ದೇಶದ ವಿದ್ವಾಂಸ, ಶಿಕ್ಷಣಶಾಸ್ತ್ರಜ್ಞ. ರಾಜಕುಮಾರಿ ಎಲಿಜಬೆತ್‍ಳ ಗುರು. ರಾಣಿ ಮೇರಿಗೆ ಲ್ಯಾಟಿನ್ ಕಾರ್ಯದರ್ಶಿಯಾಗೂ ಕೆಲಸಮಾಡಿದ. ಅಡಕವಾದ ಬಿಗಿಯಾದ ಶೈಲಿಗೆ ಹೆಸರಾಗಿದ್ದಾನೆ. ಟ್ಯಾಕ್ಸೊಫಿಲಸ್ ಮತ್ತು ದಿ ಸ್ಕೂಲ್ಮಾಸ್ಟರ್ ಇವನ ಮುಖ್ಯ ಕೃತಿಗಳು. ಮೊದಲ ಪುಸ್ತಕ ಬಿಲ್ವಿದ್ಯೆ ...

                                               

ಸುಲಭ ಕುಲಕರ್ಣಿ

ಡಾ. ಸುಲಭ ಕೆ ಕುಲಕರ್ಣಿ ಭಾರತದ ನ್ಯಾನೋತಂತ್ರಜ್ಞಾನದ ವಿಜ್ಞಾನಿ. ಪುಣೆಯಲ್ಲಿನ ಐಐಎಸ್ ಈ ಆರ್ ಸಂಸ್ಥೆಯಲ್ಲಿ ಬಹುಕಾಲ ಪ್ರಾಧ್ಯಾಪಕಿಯಾಗಿದ್ದ ಡಾ ಸುಲಭ, ಪ್ರಸಕ್ತ ಸಂದರ್ಶಕ ಪ್ರಾಧ್ಯಾಪಕಿಯಾಗಿ ದುಡಿಯುತ್ತಲಿದ್ದಾರೆ.

                                               

ಅನೃತಶೋಧ

ಅನೃತಶೋಧ ಪ್ರಯತ್ನಪೂರ್ವಕವಾಗಿ ಸುಳ್ಳು ಹೇಳುತ್ತಿರುವ ಅಪರಾಧಿಯಿಂದ ಸತ್ಯಾಂಶವನ್ನು ಹೊರಗೆಡಹಲು ಮನಶ್ಯಾಸ್ತ್ರದ ರೀತ್ಯ ಏರ್ಪಾಟಾದ ಕ್ರಮ. ಅಪರಾಧಿ ತನ್ನ ಅಪರಾಧವನ್ನು ಬಯಲು ಮಾಡಲು ಇಚ್ಚಿಸುವುದಿಲ್ಲ. ಗೋಪ್ಯವಾಗಿಡಲು ಸಕಲಪ್ರಯತ್ನ ನಡೆಸುತ್ತಾನೆ. ತಾನು ನಿರಪರಾಧಿ ಎಂದು ಖಚಿತಪಡಿಸಲು ಸುಳ್ಳು ಮತ್ತು ನಟನ ...

                                               

ಅಪರಾಧ ಮತ್ತು ಅಪರಾಧಕಾಯಿದೆ

ಸಮಾಜದ ಹಿತರಕ್ಷಣೆಯ ಹೊಣೆ ಹೊತ್ತಿರುವ ಸರ್ಕಾರದ ದೃಷ್ಟಿಯಲ್ಲಿ ಅಪರಾಧವೆಂದರೇನು, ಅದನ್ನು ತಡೆಗಟ್ಟಲು ಯಾವ ಬಗೆಯ ಕಾಯಿದೆಗಳನ್ನು ಮಾಡಲಾಗಿದೆ ಎಂಬುದನ್ನು ಚಾರಿತ್ರಿಕವಾಗಿ ಇಲ್ಲಿ ಪರಿಶೀಲಿಸಲಾಗಿದೆ.

                                               

ಅಪಹಾರ

ಅಪಹಾರ ಮತ್ತೊಬ್ಬ ವ್ಯಕ್ತಿ ಅಥವಾ ವ್ಯವಹಾರದ ವೈಯಕ್ತಿಕ ಆಸ್ತಿಯನ್ನು ಕಾನೂನುಬಾಹಿರವಾಗಿ ತೆಗೆದುಕೊಳ್ಳುವುದನ್ನು ಒಳಗೊಂಡಿರುವ ಒಂದು ಅಪರಾಧ. ಇದು ಇಂಗ್ಲಂಡ್‍ನ ಸಾಮಾನ್ಯ ಕಾನೂನಿನ ಅಡಿಯಲ್ಲಿ ಒಂದು ಅಪರಾಧವಾಗಿತ್ತು ಮತ್ತು ಇಂಗ್ಲಂಡ್‍ನ ಸಾಮಾನ್ಯ ಕಾನೂನನ್ನು ತಮ್ಮ ಸ್ವಂತ ಕಾನೂನಿನಲ್ಲಿ ಏಕೀಕರಿಸಿಕೊಂಡ ...

                                               

3ಡಿ ಅಲ್ಟ್ರಾಸೌಂಡ್

3ಡಿ ಅಲ್ಟ್ರಾಸೌಂಡ್ ಒಂದು ಅಲ್ಟ್ರಾಸೌಂಡ್ ತಂತ್ರವಾಗಿದ್ದು, ಸಾಮಾನ್ಯವಾಗಿ ಇದನ್ನು ಭ್ರೂಣ, ಹೃದಯ, ಟ್ರಾನ್ಸ್-ರೆಕ್ಟಲ್ ಮತ್ತು ಇಂಟ್ರಾ-ವಾಸ್ಕುಲರ್ ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. 3D ಅಲ್ಟ್ರಾಸೌಂಡ್ ನಿರ್ದಿಷ್ಟವಾಗಿ ಅಲ್ಟ್ರಾಸೌಂಡ್ ಡೇಟಾ ಪರಿಮಾಣವನ್ನು ತಿಳಿಯಲು ಉಪಯೋಗಿಸುತ್ತಾರೆ. 3D ಅಲ್ಟ್ರ ...

                                               

ಎಬಿಒ ರಕ್ತ ಗುಂಪು ವ್ಯವಸ್ಥೆ

ಎಬಿಒ ರಕ್ತಕಣಗಳ ಗುಂಪು ವ್ಯವಸ್ಥೆಯು ಮಾನವನ ರಕ್ತ ಪೂರಣದಲ್ಲಿನ ಒಂದು ಅತಿ ಮುಖ್ಯವಾದ ರಕ್ತ ವಿಧದ ವ್ಯವಸ್ಥೆ. ಅದಕ್ಕೆ ಸಂಬಂಧಿಸಿದ ಆ‍ಯ್‌ಂಟಿ-ಎ ರೋಗನಿರೋಧಕಗಳು ಮತ್ತು ಆ‍ಯ್‌ಂಟಿ-ಬಿ ರೋಗನಿರೋಧಕಗಳು ಹೆಚ್ಚಾಗಿ ಐ‌ಜಿಎಮ್ ರೋಗನಿರೋಧಕಗಳಾಗಿದ್ದು, ಅವು ಸಾಮಾನ್ಯವಾಗಿ ಆಹಾರ, ಬ್ಯಾಕ್ಟೀರಿಯಾ ಮತ್ತು ವೈರಸ್ ...

                                               

ರಕ್ತದಲ್ಲಿನ ಸಕ್ಕರೆ

ರಕ್ತದಲ್ಲಿನ ಸಕ್ಕರೆಯ ಸಾಂದ್ರೀಕರಣ ಅಥವಾ ರಕ್ತದಲ್ಲಿನ ಗ್ಲುಕೊಸ್ ಮಟ್ಟ ವೆಂದರೆ, ಮಾನವ ಅಥವಾ ಪ್ರಾಣಿಗಳ ರಕ್ತದಲ್ಲಿ ಇರುವಗ್ಲುಕೋಸ್ನ ಪ್ರಮಾಣ. ಸಾಧಾರಣವಾಗಿ, ಸಸ್ತನಿಗಳ ದೇಹವು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು 3.6 ರಿಂದ 5.8 mM ನಡುವೆ ಒಂದು ಉಲ್ಲೇಖಿತ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುತ್ತದೆ. ...

                                               

ಬಾಲ್ಯದ ಸ್ಥೂಲಕಾಯ

ದೇಹದ ಕೊಬ್ಬಿನಂಶವನ್ನು ನಿರ್ಧರಿಸುವ ವಿಧಾನವನ್ನ ನಿಖರವಾಗಿ ತಿಳಿಯುವುದು ಕಷ್ಟಸಾಧ್ಯ. ಕೆಲವೊಮ್ಮೆ ಸ್ಥೂಲಕಾಯ ಬಿಎಂಐ ಮೇಲೆ ಆಧಾರಿತವಾಗಿರುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಮತ್ತು ಅದು ಆರೋಗ್ಯದ ಮೇಲೆ ಬೀರುತ್ತಿರುವ ಹಲವಾರು ಪರಿಣಾಮಗಳು ಗಂಭೀರವಾದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ...

                                               

ಗೂಗಲ್ ಹೆಲ್ತ್

ಗೂಗಲ್ ಹೆಲ್ತ್ ಇದು ಗೂಗಲ್‌ನಿಂದ ನಡೆಸಲ್ಪಡುವ ಒಂದು ವೈಯುಕ್ತಿಕ ಆರೋಗ್ಯ ಮಾಹಿತಿ ಕೆಂದ್ರೀಕರಣ ಸೇವೆಯಾಗಿದೆ. ಇದು ಗೂಗಲ್ ಬಳಕೆದಾರರಿಗೆ ತಮ್ಮ ಆರೋಗ್ಯ ದಾಖಲೆಗಳನ್ನು - ಸ್ವತಃ ಕೈಯಿಂದ ಅಥವಾ ಆರೋಗ್ಯ ಸೇವೆ ಪೂರೈಸುವ ಪಾಲುದಾರರ ಅಕೌಂಟ್‌ಗಳಿಗೆ ಲಾಗಿನ್ ಆಗುವ ಮೂಲಕ - ಸ್ವತಃ ಗೂಗಲ್ ಹೆಲ್ತ್ ವ್ಯವಸ್ಥೆಗ ...

                                               

ತಂಬಾಕು ಸೇವನೆ(ಧೂಮಪಾನ)

ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC. ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮು ...

                                               

ಕಪಾಲ ನರಶೂಲೆ

ಇದನ್ನೂ ನೋಡಿ: ವಿಲಕ್ಷಣವಾದ ಕಪಾಲ ನರಶೂಲೆ ಕಪಾಲ ನರಶೂಲೆ TN, 1}tic douloureux prosopalgia ಎಂದು ಕೂಡ ಕರೆಯಲ್ಪಡುತ್ತದೆ ಇದು ಮುಖದಲ್ಲಿನ ತೀವ್ರವಾದ ನೋವಿನ ಛಾಯೆಗಳ ಮೂಲಕ ಗುಣಲಕ್ಷಣವನ್ನು ವಿವರಿಸಲ್ಪಡುವ ಒಂದು ನರಸಂಬಂಧಿ ಅಸ್ವಸ್ಥತಯಾಗಿದೆ. ಒಂದು ಅಥವಾ ಎರಡೂ ನರಗಳಲ್ಲಿ ಪ್ರಾರಂಭವಾಗುವ ಕಪಾಲ ನ ...

                                               

ಅಂಗ ಸಾಧನೆ

ಅಂಗ ಸಾಧನೆ ಎಂದರೆ ಅಂಗಸೌಷ್ಠವವನ್ನು ಹೆಚ್ಚಿಸಿಕೊಳ್ಳಲು ಮಾಡುವ ಸಾಧನೆ ಎಂಬುದು ಸಾಮಾನ್ಯ ಅರ್ಥ. ಅಂಗಸಾಧನೆಯು ಮಾನವ ದೇಹದ ಸ್ನಾಯು ಹಾಗೂ ಅಂಗಾಂಗಗಳನ್ನು, ಅವರವರ ವಯೋಮಾನ, ದೇಹಶಕ್ತಿ ಮುಂತಾದ ಅಗತ್ಯಗಳನ್ನರಿತು, ಒಂದು ರೀತಿ, ಒಂದು ಕ್ರಮದಲ್ಲಿ ವಿಶಿಷ್ಟವಾದ ಚಟುವಟಿಕೆ, ಕವಾಯತು, ಉಪಕರಣ ಹಾಗೂ ಕ್ರೀಡೆಗ ...

                                               

ಅಂಡವಾಯು

ಅಂಡವಾಯು ಎಂಬುದು ಅಂಗವೊಂದರ ಅಥವಾ ಅಂಗವೊಂದರ ಸ್ನಾಯುವಿನ ಗೋಡೆಯ ಒಂದು ಮುಂಚಾಚಿರುವಿಕೆಯಾಗಿದ್ದು, ಸಾಮಾನ್ಯವಾಗಿ ಅದನ್ನು ಒಳಗೊಂಡಿರುವ ಕುಳಿಯ ಮೂಲಕ ಇದು ಕಂಡುಬರುತ್ತದೆ. ವಪೆಯಲ್ಲಿನ ಅನ್ನನಾಳದ ತೆರಪಿನ ಮೂಲಕ ಹೊಟ್ಟೆಯು ಮೇಲ್ಮುಖವಾಗಿ ವಿಭಾಜಕ ಭಿತ್ತಿಯೊಳಗಡೆ ಮುಂಚಾಚಿದಾಗ ಲೋಪದೊಂದಿಗಿನ ಅಂಡವಾಯುವೊಂ ...

                                               

ಅಂಡಾಶಯದ ತಿರುಚುವಿಕೆ

ಅಂಡಾಶಯದ ತಿರುಚುವಿಕೆ ಎಂದರೆ ಅಂಡಾಶಯಕ್ಕೆ ಸಂಬಂಧಿಸಿದ ಇತರ ರಚನೆಗಳ ತಿರುಗುವಿಕೆಯಿಂದಾಗಿ, ರಕ್ತದ ಹರಿವು ಕಡಿಮೆಯಾಗುವುದು. ಒಂದು ಭಾಗದಲ್ಲಿ ಶ್ರೋಣಿ ಕುಹರದ ನೋವು ಇದರ ರೋಗ ಲಕ್ಷಣವಾಗಿದೆ. ಕೆಲವೊಮ್ಮೆ ನೋವು ಹಠಾತ್ತನೆ ಕಾಣಿಸಿಕೊಂಡರೂ, ಇದು ಯಾವಾಗಲೂ ಅಲ್ಲ. ಇತರೆ ಲಕ್ಷಣಗಳೆಂದರೆ, ವಾಕರಿಕೆ, ಸೋಂಕು, ...

                                               

ಅಡಿಪೋಮಾಸ್ಟಿಯಾ

ಅಡಿಪೋಮಾಸ್ಟಿಯಾ ಅಥವಾ ಲಿಪೋಮಾಸ್ಟಿಯಾ, ಇದನ್ನು ಆಡುಮಾತಿನಲ್ಲಿ ಕೊಬ್ಬಿನ ಸ್ತನಗಳು ಎಂದೂ ಕರೆಯಲಾಗುತ್ತದೆ. ಇದು ನಿಜವಾದ ಸ್ತನ ಗ್ರಂಥಿಗಳ ಅಂಗಾಂಶವಿಲ್ಲದೆಯೇ ಸ್ತನಗಳಲ್ಲಿ ಹೆಚ್ಚುವರಿ ಚರ್ಮ ಮತ್ತು ಅಡಿಪೋಸ್ ಅಂಗಾಂಶಗಳ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗಿದೆ.

                                               

ಅಪಧಮನಿ

ಅಪಧಮನಿ ಗಳು ಹೃದಯದಿಂದ ಬೇರೆಡೆ ರಕ್ತ ಸಾಗಿಸುವ ರಕ್ತನಾಳಗಳು. ಬಹುತೇಕ ಅಪಧಮನಿಗಳು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ, ಆದರೆ ಇದಕ್ಕೆ ಎರಡು ಅಪವಾದಗಳಿವೆ, ಶ್ವಾಸಕೋಶದ ಅಪಧಮನಿ ಮತ್ತು ನಾಭಿ ಅಪಧಮನಿಗಳು. ವಾಸ್ತವಿಕ ಅಪಧಮನೀಯ ರಕ್ತ ಪರಿಮಾಣವು ಅಪಧಮನೀಯ ವ್ಯವಸ್ಥೆಯನ್ನು ತುಂಬುವ ಬಾಹ್ಯಕೋಶ ದ್ರವ ...

                                               

ಅಪೊಪ್ಟೋಸಿಸ್

ಅಪೊಪ್ಟೋಸಿಸ್‌ ಎಂಬುದು ಬಹುಕೋಶೀಯ ಜೀವಿಗಳಲ್ಲಿ ಸಂಭವಿಸಬಹುದಾದ ಜೀವಕೋಶದ ಯೋಜಿತ ಸಾವಿನ ಪ್ರಕ್ರಿಯೆಯಾಗಿದೆ. ವಿಶಿಷ್ಟವಾದ ಜೀವಕೋಶ ಸ್ವರೂಪ ಮತ್ತು ಸಾವಿಗೆ ಕಾರಣವಾಗುವ ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನು ಜೀವಕೋಶದ ಯೋಜಿತ ಸಾವು ಒಳಗೊಳ್ಳುತ್ತದೆ. ಇನ್ನೂ ಹೆಚ್ಚು ನಿರ್ದಿಷ್ಟವಾದ ಪದಗಳಲ್ಲಿ ಹ ...

                                               

ಅಲರ್ಜಿ

ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ.ಬಹಳಷ್ಟು ಸಲ ಇದನ್ನು ಅಟೊಪಿ ಅಥವಾ ತಕ್ಷಣವೇ ತನ್ನ ವಿರುದ್ಧ ಸ್ಪಂದಿಸುವ ಲಕ್ಷಣವಾಗಿದೆ. ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯ ...

                                               

ಅಲ್ಕೊಹಾಲಿಸಮ್

ಅತಿಯಾದ ಕುಡಿತದಿಂದಾಗುವ ರೋಗಾವಸ್ಥೆಗೆ ಅಲ್ಕೊಹಾಲಿಸಮ್ ಎನ್ನುತ್ತಾರೆ. ಮದ್ಯದ ಗೀಳು ಮತ್ತು ಮಾದಕ ದ್ರವ್ಯ ಸೇವನೆಯ ಚಟವು ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಗಂಭೀರ ವರ್ತನೆಯ ಸಮಸ್ಯೆಗಳಿಗೆ ಮೂಲವಾಗಿವೆ. ಆ ವ್ಯಸನದಲ್ಲಿ ಮುಳುಗಿರುವುದು ಅನಿಷ್ಟವೆಂದೂ, ಅಪರಾಧವೆಂದೂ ಪರಿಗಣಿಸಲಾಗಿದೆ. ಕಾಲಕಾಲಕ್ಕೆ ಎಲ ...

                                               

ಆನೆಕಾಲು ರೋಗ

ಆನೆ ಕಾಲು ಎಂಬುದು ಪರಾವಲಂಬಿ ರೋಗವಾಗಿದೆ.ಇದು ಹೆಲ್ಮಿಂಥಿಯಾಸಸ್ ಎಂಬ ರೋಗದ ಗುಂಪಿಗೆ ಸೇರಿದೆ. ಫಿಲೇರಿಯೊಯಿಡಾ ಪ್ರಕಾರದ ರೌಂಡ್‌ವರ್ಮ್‌ಗಳ ಸೋಂಕಿನಿಂದ ಬರುವ ಈ ರೋಗವು, ನೊಣಗಳು ಹಾಗೂ ಸೊಳ್ಳೆಗಳಿಂದ ಹರಡುತ್ತದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →