ⓘ Free online encyclopedia. Did you know? page 7                                               

ಸಾವಿರಾರು ನದಿಗಳು

ಕವಿ ಸಿದ್ಧಲಿಂಗಯ್ಯನವರ ಎರಡನೆಯ ಕವನ ಸಂಕಲನ ೧೯೭೯ ರಲ್ಲಿ ಪ್ರಕಟವಾಯಿತು. ಮೊದಲ ಸಂಕಲನ ಹೊಲೆಮಾದಿಗರ ಹಾಡು ರಚನೆಗಳಿಗಿಂತ ಇದರ ಕವಿತೆಗಳು ಕವಿಯ ಪ್ರಬುದ್ಧ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಸಾವಿರಾರು ನದಿಗಳು ಸಂಕಲನದಲ್ಲಿ ಕ್ರಮವಾಗಿ ಹದಿನಾರು ಕವಿತೆಗಳಿವೆ. ಅವುಗಳು ಯಾವುವು ಎಂದರೆ; ಸಾವಿರಾರ ...

                                               

ಸಾಹಿತ್ಯ ಭಂಡಾರ

ಸಾಹಿತ್ಯ ಭಂಡಾರ ಇದು ಕನ್ನಡದ ಒಂದು ಪ್ರಮುಖ ಪುಸ್ತಕ ಪ್ರಕಾಶನ ಸಂಸ್ಥೆ. ಮಂಗಳೂರು ಗೋವಿಂದರಾಯರು ಸಾಹಿತ್ಯ ಭಂಡಾರವನ್ನು ೧೯೩೪ರ ಯುಗಾದಿಯಂದು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು. ಗೋವಿಂದರಾಯರು ಸಹೋದರ ಅನಂತಮೂರ್ತಿಯವನ್ನು ಸೇರಿಸಿಕೊಂಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಓದುಗರಲ್ಲಿದ್ದಲ್ಲೇ ಪುಸ್ತಕಗಳನ್ನ ...

                                               

ಸಾಹಿತ್ಯ ಮತ್ತು ಸಮಾಜ

ಭಾರತದ ಪ್ರಾಚೀನ ಕಾಲದ ಸಾಹಿತ್ಯದ ಮೇಲೆ ದೃಷ್ಟಿ ಹರಿಸಿದರೆಮಧ್ಯ ಮತ್ತು ಆಧುನಿಕ ಸಾಹಿತ್ಯವನ್ನು ಅವಲೋಕಿಸಿದರೆ, ಪ್ರತ್ಯೇಕ ಕಾಲದ ಸಾಹಿತ್ಯವು ಆಯಾ ಕಾಲದ ಮೇಲೆ ಅವಲಂಬಿತವಾಗಿದೆ ಎಂದು ತಿಳಿಯಬಹುದು. ಪ್ರತ್ಯೇಕ ಕಾಲದ ಸಾಹಿತ್ಯವು ಆಯಾ ಕಾಲದ ಸಮಾಜದ ದರ್ಪಣವಾಗಿದೆ. ವಿದೇಶಿ ಯಾತ್ರಿಕರಾದಂತಹ ಮೆಹಸ್ತನೀಜ್ ಮ ...

                                               

ಸಿರಿಭೂವಲಯಸಾಗರರತ್ನಮಂಜೂಷ‌

ಸಿರಿಭೂವಲಯವೆಂದರೆ, ಸಂಪದ್ಭರಿತವಾದ ಭೂ ಪ್ರದೇಶವೆಂದರ್ಥ. ಇದು ಕನ್ನಡದ ಒಂದು ಪ್ರಾಚೀನ ಕಾವ್ಯದ ಹೆಸರೂ ಹೌದು! ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ ಎಂಬುದು ಈ ಗ್ರಂಥದ ಪೂರ್ಣಹೆಸರು. ಸಿರಿಭೂವಲಯವು ಜಗತ್ತಿನ ಮೊಟ್ಟ ಮೊದಲನೇ ವಿಶ್ವಕೋಶವಾಗಿದೆ. ಪ್ರಂಚದಲ್ಲಿ ಇಂದಿಗೂ ಉಳಿದುಬಂದಿರುವ ಏಕೈಕ ಕನ್ನಡ ಪ್ರಾಚೀನ ...

                                               

ಸೀಸಪದ್ಯ

ಸೀಸ ಪದ್ಯ ಮೂಲತಃ ಶೀರ್ಷಕ ಎಂಬ ಪದದಿಂದ ಹುಟ್ಟಿಕೊಂಡಿದೆ. ಶೀರ್ಷಕ ಹೆಸರಿನ ಪ್ರಾಕೃತ ಭಾಷೆಯ ಮಾತ್ರಾವೃತ್ತವೊಂದು ನಾಟ್ಯಶಾಸ್ತ್ರ, ಜಾನಾಶ್ರಯೀ, ವೃತ್ತಜಾತಿಸಮುಚ್ಚಯ ಸ್ವಯಂಭುಚ್ಛಂದಸ್ಸು,ಹೇಮಚಂದ್ರಕೃತ ಛಂದೋನುಶಾಸನ ಇವುಗಳಲ್ಲಿ ಲಕ್ಷಣಿಸಲ್ಪಟ್ಟಿದೆ. ಜಾನಾಶ್ರಯಿಯಲ್ಲಿ ೮ ವಿಧದ ಶೀರ್ಷಕದ ಭೇಧಗಳು ಹೇಳಲ್ಪ ...

                                               

ಸುಗ್ರೀವ

ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.

                                               

ಸುಗ್ರೀವಾಜ್ಞೆ

ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಹುಡುಕುತ್ತಿರುವಾಗ, ಅವನಿಗೆ ಸುಗ್ರೀವನ ಸ್ನೇಹವಾಗುತ್ತದೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಅವನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಲು ತನಗೆ ಸಹಾಯ ಮಾಡಬೇಕೆಂದು ರಾಮ ಸುಗ್ರೀವನನ್ನು ಕೇಳಿಕೊಂಡಿರುತ್ತಾನೆ. ಸುಗ್ ...

                                               

ಸುಭಾಷಿತಗಳು

ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ ಸು:ಚೆನ್ನಾಗಿ, ಭಾಷಿತ:ಹೇಳಿದ್ದು. ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇ ...

                                               

ಸುಮಧ್ವ ವಿಜಯ

ಶ್ರೀ ನಾರಾಯಣ ಪಂಡಿತಾಚಾರ್ಯರಿಂದ ಬರೆಯಲ್ಪಟ್ಟ ಶ್ರೀ ಮಧ್ವಾಚಾರ್ಯರ ಜೀವನ ಕಥೆ ಯೇ ಸುಮಧ್ವ ವಿಜಯ. ಕಳೆದ ಏಳು ಶತಮಾನಗಳಿಂದ ಮಾಧ್ವರಿಗೆಲ್ಲ ಪವಿತ್ರ ಗ್ರಂಥವೆನಿಸಿದ್ದು ಅನೇಕರು ಈ ಗ್ರಂಥವನ್ನು ಆಳವಾಗಿ ಅಭ್ಯಸಿಸುತ್ತಾರೆ. ಶ್ರೀ ಮದಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡುವವರು ಮೊದಲು ಇದನ್ನು ಭಕ್ತಿಯಿಂದ ಅ ...

                                               

ಬಾರ್ನ್ ದಿಸ್ ವೇ

thumb|200px|right|ಲೋಗೋ ಆಲ್ಬಮ್ ಬಾರ್ನ್ ದಿಸ್ ವೇ ಅಮೆರಿಕನ್ ಧ್ವನಿಮುದ್ರಣ ಕಲಾವಿದ ಲೇಡಿ ಗಾಗಾ ಮೂಲಕ ಎರಡನೇ ಸ್ಟುಡಿಯೋ ಆಲ್ಬಂ ಆಗಿದೆ. ಇದು ತನ್ನ ಅಂತರರಾಷ್ಟ್ರೀಯವಾಗಿ ಯಶಸ್ವೀ ಚೊಚ್ಚಲ ಅನ್ನು ಅನುಸರಿಸಿ ಎಂದು ಇಂಟರ್ಸ್ಕೋಪ್ ರೆಕಾರ್ಡ್ಸ್ ಮೇ ೨೩, 2011 ರಂದು ಬಿಡುಗಡೆಯಾಯಿತು ಫೇಮ್ ೨೦೦೮ ಮತ್ತು ...

                                               

ಮೆಹದಿ ಹಸನ್

ಮೆಹದಿ ಹಸನ್ ಖಾನ್ ಪಾಕಿಸ್ತಾನದ ಗಜಲ್ ಗಾಯಕ ಮತ್ತು ಲಾಲಿವುಡ್ ನ ಹಿನ್ನೆಲೆ ಗಾಯಕ. ಅವರನ್ನು "ಗಜಲ್ ರಾಜ" ಎಂದು ಕರೆಯಲಾಗುತ್ತದೆ. ಪಾಕಿಸ್ತಾನ ಚಿತ್ರರಂಗದಲ್ಲಿ ತುಂಬ ಗೌರವದಿಂದ ಕಾಣಲಾಗುತ್ತದೆ. ಅವರು ಪಾಕಿಸ್ತಾನ ಸರ್ಕಾರದಿಂದ ತಂಘ-ಇ-ಇಮ್ತಿಯಾಜ್, ಮತ್ತು ಹಿಲಾಲ್-ಇ-ಇಮ್ತಿಯಾಜ್ ಗೌರವ ಉಪಾಧಿಗಳನ್ನು ಪ ...

                                               

ಕಿಂಗ್ ಮಥೆರ್ಸ್

ಅಮೆರಿಕನ್ ರಪ್ಪೆರ್ ಎಮಿನೆಮ್ ಎಂಬುವವನ ರೆಲಪ್ಸೆ ಎಂಬ ಆರನೇ ಸ್ಟುಡಿಯೋ ಆಲ್ಬಮ್ ಅನ್ನು, ಮೇ 15, 2009,ರಲ್ಲಿ ಇಂಟರ್ ಸ್ಕೋಪ್ ರೆಕಾರ್ಡ್ಸ್ ನಲ್ಲಿ ಬಿಡುಗಡೆ ಮಾಡಿ ದಾಖಲಿಸಲಾಯಿತು. ರ ಏನ್ ಕೋರ್ ನ ನಂತರ ಇದು ಅವನ ಮೊದಲನೇ ಮೂಲತಹ ವಸ್ತುವಾದ ಆಲ್ಬಮ್ ಆಗಿದೆ. ಬಿಡುಗಡೆಯಾದ 5 ವರ್ಷಗಳ ನಂತರ,ಅಂದರೆ ನಿದ್ರ ...

                                               

ದಿ ಫೇಮ್

ದಿ ಫೇಮ್ ಅಮೆರಿಕನ್ ಧ್ವನಿಮುದ್ರಣ ಕಲಾವಿದ ಲೇಡಿ ಗಾಗಾ ಮೂಲಕ ಮೊದಲ ಸ್ಟುಡಿಯೋ ಆಲ್ಬಂ ಆಗಿದೆ. ಇದು ಇಂಟರ್ಸ್ಕೋಪ್ ರೆಕಾರ್ಡ್ಸ್ ಆಗಸ್ಟ್ ೧೯, ೨೦೦೮ ರಂದು ಬಿಡುಗಡೆಯಾಯಿತು. ಗಾಗಾ ಮುಖ್ಯವಾಗಿ RedOne ಆಲ್ಬಮ್, ಮಾರ್ಟಿನ್ Kierszenbaum, ಮತ್ತು ರಾಬ್ Fusari ಅನೇಕ ನಿರ್ಮಾಪಕರು ಕೆಲಸ. ಚಿತ್ರಗೀತೆಗಳು ...

                                               

ಟ್ರಾನ್ಸ್‌‌ ಸಂಗೀತ

ಟ್ರಾನ್ಸ್‌‌ ಎಂಬುದು ೧೯೯೦ರ ದಶಕದಲ್ಲಿ ಬೆಳಕಿಗೆ ಬಂದ ವಿದ್ಯುನ್ಮಾನ ನೃತ್ಯ ಸಂಗೀತದ ಒಂದು ಪ್ರಕಾರವಾಗಿದೆ. ಟ್ರಾನ್ಸ್‌‌ ಸಂಗೀತವು ೧೩೦ರಿಂದ ೧೫೫ವರೆಗಿನ BPMಗಳ ನಡುವಿನ ಒಂದು ಲಯಗತಿ, ಇಂಪಾದ ಸ್ವರವನ್ನುಂಟುಮಾಡುವ ಸಂಗೀತ ಸಂಯೋಜಕ ವಾದ್ಯದ ಕಿರು ಗೀತಾಂಗ ಭಾಗಗಳು, ಮತ್ತು ಒಂದು ಧ್ವನಿಪಥದಾದ್ಯಂತ ಆರೋಹಣ ...

                                               

ಅಭಂಗ

ಅಭಂಗ ಹಿಂದೂ ದೇವತೆ ವಿಠ್ಠಲನ ಪ್ರಶಂಸೆಯಲ್ಲಿ ಹಾಡಲಾದ ಭಕ್ತಿಪ್ರಧಾನ ಕಾವ್ಯದ ಒಂದು ರೂಪ. "ಅಭಂಗ" ಶಬ್ದದ ಅರ್ಥ ಭಂಗವಿಲ್ಲದ, ಅಂದರೆ ದೋಷರಹಿತ, ನಿರಂತರ ಪ್ರಕ್ರಿಯೆ, ಈ ಸಂದರ್ಭದಲ್ಲಿ ಒಂದು ಕವಿತೆಯನ್ನು ಸೂಚಿಸುತ್ತದೆ. ತದ್ವಿರುದ್ಧವಾಗಿ, ಭಜನೆಗಳೆಂದು ಪರಿಚಿತವಿರುವ ಭಕ್ತಿಗೀತೆಗಳು ಆಂತರಿಕ ಪ್ರಯಾಣದ ...

                                               

ಅಮ್ಜದ್ ಅಲಿ ಖಾನ್

ಅಮ್ಜದ್ ಅಲಿ ಖಾನ್ ಪ್ರಸಿದ್ಧ ಸರೋದ್ ವಾದಕರು.೧೯೪೬ ರಲ್ಲಿ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು.ಸರೋದ್ ವಾದನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ಇವರು ದೇಶ ವಿದೇಶಗಳಲ್ಲಿ ಕಛೇರಿ ನಡೆಸಿ ಪ್ರಸಿದ್ಧರಾಗಿದ್ದಾರೆ. ಇವರು ಪ್ರಸಿದ್ಧ ಸೇನಿಯಾ-ಬಂಗಾಶ್ ಘರಾಣೆಯ ಏಳನೇಯ ತಲೆಮಾರಿನ ಸರೋದ್ ವಾದ ...

                                               

ಅಲ್ಲಾ ರಖಾ

ಉಸ್ತಾದ್ ಅಲ್ಲಾ ರಖಾ ಸಂಗೀತಲೋಕದಲ್ಲಿ ಅವಿಸ್ಮರಣೀಯ ಹೆಸರು." Alla Rakha was the Einstein of rhythm” ಎಂಬುದು ವಿಶ್ವ ಪ್ರಸಿದ್ಧ ಡ್ರಂ ವಾದ್ಯಗಾರ ಮಿಕ್ಕಿ ಹಾರ್ಟ್ ಅವರ ಹೃದಯದಾಳದ ಮಾತು. ತಬಲಾ ವಾದನದಲ್ಲಿ ಮಾಂತ್ರಿಕರೂ, ತಾಳ ವಾದ್ಯಕ್ಕೆ ವಿಶ್ವದಲ್ಲೇ ಪ್ರತಿಷ್ಟಿತ ಸ್ಥಾನವನ್ನು ತಂದುಕೊಟ್ಟ ಉಸ್ ...

                                               

ಅಲ್ಲಾವುದ್ದೀನ್ ಖಾನ್

ಅಲ್ಲಾವುದ್ದೀನ್ ಖಾನ್ ಇವರು ಭಾರತ ದೇಶ ಕಂಡ ಸುಪ್ರಸಿದ್ಧ ಸರೋದ್ ವಾದಕರು, ಅನೇಕ ಇತರ ವಾದ್ಯಗಳ ವಾದಕರು ಮತ್ತು ಅತ್ತ್ಯುತ್ತಮ ಸಂಗೀತ ಶಿಕ್ಷಕರು.ಇವರು ಉಸ್ತಾದ್ ಅಲಿ ಅಕ್ಬರ್ ಖಾನ್ ಮತ್ತು ಅನ್ನಪೂರ್ಣಾ ದೇವಿಯವರ ತಂದೆಯವರು. ಪಂಡಿತ್ ರವಿಶಂಕರ್, ಪಂಡಿತ್ ನಿಖಿಲ್ ಬ್ಯಾನರ್ಜಿ, ಉಸ್ತಾದ್ ಅಲಿ ಅಕ್ಬರ್ ಖಾ ...

                                               

ಆಧುನಿಕ ಕರ್ನಾಟಕ ಶಾಸ್ತ್ರೀಯ ಸಂಗೀತ

ಆಧುನಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಆಧುನಿಕವೆಂಬ ಮಾತಿಗೆ ಪ್ರಾಚೀನವಲ್ಲದುದು, ಇಂದಿನದು ಎಂಬ ಎರಡು ಅರ್ಥಗಳಲ್ಲಿ ವ್ಯವಹಾರವಿದೆ. ಈ ಎರಡು ಅರ್ಥ ವಿನ್ಯಾಸಗಳಿಂದಲೂ ಆಧುನಿಕ ಸಂಗೀತದ ವ್ಯಾಪ್ತಿ ಸ್ವಲ್ಪಮಟ್ಟಿಗೆ ಬೇರೆಯೇ ಆಗುತ್ತದೆ. ಅರ್ವಾಚೀನವಾದುದು ಎಂಬ ಅರ್ಥದಲ್ಲಿ ಪ್ರಾಚೀನ ಸಂಗೀತದಿಂದ ಹೇಗೆ ಭಿನ್ನವ ...

                                               

ಆಧುನಿಕ ಸಂಗೀತ

ಆಧುನಿಕವೆಂಬ ಮಾತಿಗೆ ಪ್ರಾಚೀನವಲ್ಲದುದು, ಇಂದಿನದು ಎಂಬ ಎರಡು ಅರ್ಥಗಳಲ್ಲಿ ವ್ಯವಹಾರವಿದೆ. ಈ ಎರಡು ಅರ್ಥ ವಿನ್ಯಾಸಗಳಿಂದಲೂ ಆಧುನಿಕ ಸಂಗೀತದ ವ್ಯಾಪ್ತಿ ಸ್ವಲ್ಪಮಟ್ಟಿಗೆ ಬೇರೆಯೇ ಆಗುತ್ತದೆ. ಅರ್ವಾಚೀನವಾದುದು ಎಂಬ ಅರ್ಥದಲ್ಲಿ ಪ್ರಾಚೀನ ಸಂಗೀತದಿಂದ ಹೇಗೆ ಭಿನ್ನವಾಗಿದೆ ಎಚಿದೂ, ಇಂದಿನದು ಎಂಬ ಅರ್ಥದಲ ...

                                               

ಆರೋಹಣ

ಆರೋಹಣ ಸಂಗೀತದಲ್ಲಿ ಸ್ವರಗಳ ಏರಿಕೆಗೆ ಆರೋಹಣವೆಂದೂ ಹೇಳುತ್ತಾರೆ. ಜಗತ್ತಿನ ಎಲ್ಲ ಸಂಗೀತ ಪದ್ಧತಿಗಳಲ್ಲೂ ಇವು ಮೌಲಿಕ ತತ್ತ್ವಗಳೂ ತಂತ್ರಗಳೂ ಆಗಿವೆ. ಗೇಯಸಾಧ್ಯವಾದುದನ್ನೆಲ್ಲ ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಲು ಮತ್ತು ಶಾಸ್ತ್ರೀಯ ಪ್ರಮಾಣಗಳೊಡನೆ ಹೋಲಿಸಲು ಇವು ಅಗತ್ಯವಾಗುತ್ತವೆ. ರೂಢಿಯಲ್ಲಿರುವ ಸಮ ...

                                               

ಉಗಾಭೋಗ

ಉಗಾಭೋಗಗಳು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಭಾರತ ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು ೪ ಸಾಲುಗಳಿಂದ ೧೨ ಸಾಲುಗಳವರೆಗೆ ಇರುತ್ತವೆ. ಪುರಂದರದಾಸರು, ಕನಕದಾಸರು, ವಿಜಯದಾಸರು ಹೀಗೆ ಹಲವು ದಾಸವರೇಣ್ಯರು ಉಗಾಭೊಗಗಳನ್ನು ರಚಿಸಿದ್ದಾರೆ. ಉ ...

                                               

ಉಸ್ತಾದ ಬಾಲೇಖಾನ

ಉಸ್ತಾದ ಬಾಲೇಖಾನ ರು ಹಿಂದುಸ್ತಾನಿ ಸಂಗೀತದ ಶ್ರೇಷ್ಠ ಸಿತಾರವಾದಕರು.ಇವರು ಖ್ಯಾತವೆತ್ತ ಸಿತಾರ ವಾದಕ, ಸಿತಾರರತ್ನ ರೆಹಮತ್ ಖಾನ ರ ಮೊಮ್ಮಗ ಹಾಗು ಪ್ರೊ. ಕರೀಮಖಾನ ರ ಮಗ. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬಾಲೇಖಾನರು ಪ್ರಥಮ ದರ್ಜೆಯ ಕಲಾವಿದರಾಗಿದ್ದರು. ಭಾರತ ಹಾಗು ವಿದೇಶಗಳಲ್ಲಿ ಕಚೇರಿ ನಡೆಯಿಸಿದ ಬ ...

                                               

ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಯೋಜಕರು

ಮೇಲಿನ ಸಂಗೀತ ಸಂಯೋಜಕರಲ್ಲದೆ, ಭಾರತದ ವಿವಿಧ ಭಕ್ತಿ ಸಂತರು ಭಕ್ತಿ ಶ್ಲೋಕಗಳು, ಪದ್ಯಗಳು ಮತ್ತು ಹಾಡುಗಳನ್ನು ರಚಿಸಿದ್ದಾರೆ. ಮೊದಲ ಆರು ಸಂಯೋಜಕರು ಪ್ರಾಚೀನ ತಮಿಳು ಸಂಗೀತವನ್ನು ಬಳಸಿದರು, ಇದು ನಂತರ ಶತಮಾನಗಳಿಂದ ಕರ್ನಾಟಕ ಸಂಗೀತ ಸಂಪ್ರದಾಯಕ್ಕೆ ವಿಕಸನಗೊಂಡಿತು. ಕರೈಕ್ಕಲ್ ಅಮ್ಮೆಯರ್ 7 ನೇ ಶತಮಾನ ...

                                               

ಕುಮಾರ ಗಂಧರ್ವ

ಮಗನ ಪ್ರತಿಭೆಗೆ ಸಂಸ್ಕಾರದ ಅಗತ್ಯವನ್ನು ಮನಗಂಡ ಸಿದ್ಧರಾಮಯ್ಯನವರು ಕುಮಾರ ಗಂಧರ್ವನನ್ನು ಮುಂಬಯಿಯ ಪ್ರೊ. ಬಿ.ಆರ್. ದೇವಧರ ಅವರಲ್ಲಿ ಕರೆದೊಯ್ದರು. ದೇವಧರರು ಕುಮಾರಗಂಧರ್ವನಿಗೆ ತನ್ನದೇ ಪ್ರತಿಭೆಯನ್ನು ವಿಕಸಿಸಿಕೊಳ್ಳಲು ಪ್ರೋತ್ಸಾಹಿಸಿದರು. ಕುಮಾರ ಗಂಧರ್ವನಿಗೆ ರಾಗಗಳನ್ನು ಆಲಿಸಿ ಗೊತ್ತಿತ್ತು. ಕಲಿ ...

                                               

ಗಮಕ

ಗಮಕ ಕಲೆ ಶ್ರೀಮತಿ ಗೌರಮ್ಮ ನಾಗರಾಜ್, ೧೯೩೪ -- ತಂದೆ ಸಂಸ್ಕೃತ ಮತ್ತು ಪಿಟೀಲು ವಿದ್ವಾಂಸ ಶ್ರೀ ಕೃಷ್ಣಸ್ವಾಮಿ, ಅರಕಲಗೂಡು ಶ್ರೀ ಎಚ್.ಆರ್. ಕೇಶವ ಮೂರ್ತಿಗಳು ಹೊಸಹಳ್ಳಿ, ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರು, ಕುಮಾರವ್ಯಾಸ ಪ್ರಶಸ್ತಿಪಡೆದವರು. ಶ್ರೀ ಎಚ್. ಶೇಷಗಿರಿರಾವ್, ಮಂಡ್ಯ, ಹರಿಕಥಾ ವ ...

                                               

ಗಿರಿಜಾ ದೇವಿ

ಗಿರಿಜಾ ದೇವಿ ಬನಾರಸ್ ಘರಾಣದ ಪ್ರಸಿದ್ಧ ಗಾಯಕಿ.ಠುಮ್ರಿ ಗಾಯನವನ್ನು ಪ್ರಚಾರ ಮಾಡಿದವರಲ್ಲಿ ಅಗ್ರಗಣ್ಯರು. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದ ಇವರು,ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ರೇಡಿಯೋದಲ್ಲಿ ಕಾರ್ಯಕ್ರಮ ನೀಡುವುದರ ಮೂಲಕ ಸಾರ್ವಜನಿಕ ಹಾಡುಗಾರಿಕೆ ಪ್ರಾರಂಭಿಸಿದರು. ಅನಂತರದ ದಿನಗಳಲ್ಲಿ ಕೌ ...

                                               

ಚೆಂಬೈ ವೈದ್ಯನಾಥ ಭಾಗವತರು

ಚೆಂಬೈ ವೈದ್ಯನಾಥ ಭಾಗವತರು ೧೮೯೬ರಲ್ಲಿ ಕೇರಳ ದ ಪಾಲ್ಘಾಟ್ ಜಿಲ್ಲೆಯ ಚೆಂಬೈ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಅನಂತರಾಮ ಭಾಗವತರು ಕೂಡಾ ಪ್ರಸಿದ್ಧ ಸಂಗೀತಗಾರರು.ಇವರೇ ವೈದ್ಯನಾಧ ಭಾಗವತರಿಗೆ ಮೊದಲ ಗುರುಗಳು.ತಮ್ಮ ೨೨ನೇ ವಯಸ್ಸಿನಲ್ಲಿ ಮದ್ರಾಸಿನ ಗೋಖಲೆ ಹಾಲಿನಲ್ಲಿ ಪ್ರಥಮ ಸಂಗೀತ ಕಛೇರಿ ಕೊಟ್ಟ ಇ ...

                                               

ಜಾಝ್ ಸಂಗೀತ

ಜಾಝ್ ಸಂಗೀತ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲೊಂದು. ಅಮೇರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರ ಹೊಮ್ಮಿದ ಮೊಟ್ಟಮೊದಲ ಕಲಾ ಶೈಲಿಯಾಗಿ ಜನಮನ್ನಣೆಯನ್ನು ಗಳಿಸಿದೆ. ಪಶ್ಚಿಮ ಆಫ್ರಿಕಾದ ಸಂಸ್ಕೃತಿ ಮತ್ತು ಸಂಗೀತಾಭಿವ್ಯಕ್ತಿಯಲ್ಲಿ ಬೇರುಗಳನ್ನು ಹೊಂದಿರುವ ಜಾಝ್ ಶೈಲಿಯು ಆಫ್ರಿಕನ್ ಅಮೇರಿಕನ್ ಸಂಗೀತ ಶೈಲಿಯ ಬ್ ...

                                               

ಜಾನಪದ ಸಂಗೀತ

ಜನಪದ ಸಂಗೀತ ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.ಜನಾಂಗಗಳ ಸಂಸ್ಕೃತಿಗಳನ್ನರಿಯಲು ಬಹಳ ಉಪಯುಕ್ತವಾಗಿದೆ.ಜಾನಪದ ಗೀತಗಳು ಸಾಹಿತ್ಯದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹ ...

                                               

ಜೈಜೈವಂತಿ

ರಾಗ ಜೈಜೈವಂತಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಖಮಾಜ್ ಥಾಟ್‍ನಲ್ಲಿ ಬಳಕೆಯಲ್ಲಿರುವ ಒಂದು ರಾಗ. ಗುರು ಗ್ರಂಥ ಸಾಹಿಬ್, ಪ್ರಕಾರ ಈ ರಾಗವು ಬಿಲಾವಲ್ ಮತ್ತು ಸೋರಥ್ ಎಂಬ ಎರಡು ರಾಗಗಳ ಮಿಶ್ರಣ.ಯಾವುದೇ ಪ್ರಾಚೀನ ಭಾರತೀಯ ಶಾಸ್ತ್ರೀಯ ಗ್ರಂಥಗಳು ಈ ರಾಗವನ್ನು ಪ್ರಸ್ಥಾಪಿಸಿಲ್ಲ ಹಾಗೂ ಗ್ರಂಥ ...

                                               

ಥಾಟ್

ಥಾಟ್ ಎಂದರೆ ಉತ್ತರ ಭಾರತದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒದು ಮಾರ್ಗ ಅಥವಾ ಪದ್ಧತಿ. ಥಾಟ್‍ನಲ್ಲಿ ಯಾವಾಗಲೂ ಏಳು ಸ್ವರಗಳಿದ್ದು, ವಿವಿಧ ರಾಗಗಳ ಸಂಯೋಜನೆ ಮತ್ತು ವರ್ಗೀಕರಣಕ್ಕೆ ಮೂಲಾಧಾರವಾಗಿದೆ.

                                               

ಥ್ರಾಶ್ ಮೆಟಲ್

ಥ್ರಾಶ್ ಮೆಟಲ್ ಹೆವಿ ಮೆಟಲ್ ಸಂಗೀತದ ಒಂದು ಉಪವಿಭಾಗವಾಗಿದ್ದು, ವೇಗವಾದ ಗತಿ, ಆಕ್ರಮಣಕಾರಿ ಶೈಲಿಯ, ರೌದ್ರ ಹಾಗೂ ಭಯಾನಕ ರಸಗಳುಳ್ಳ ಸಂಗೀತವಾಗಿದೆ. ಇದರ ಸಾಹಿತ್ಯದಲ್ಲಿ ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧವಾಗಿರುವ ಅಂಶಗಳು ಕಂಡು ಬರುತ್ತವೆ. ಈ ಒಂದು ಲಕ್ಷಣವನ್ ...

                                               

ನಾದೋಪಾಸನ

ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ ಯಾದ, ಸ್ನೇಹಸಂಬಂಧ, ದಲ್ಲಿ ನಿರಂತರವಾಗಿ, ನಾದೋಪಾಸನ ಯೆಂಬ ಶೀರ್ಷಿಕೆಯ ಅಡಿಯಲ್ಲಿ ಶ್ರೀಮತಿ.ಶ್ಯಾಮಲಾ ಪ್ರಕಾಶ್, ರವರ ಲೇಖನಿಯಿಂದ ಮೂಡಿಬರುತ್ತಿರುವ, ಶಾಸ್ತ್ರೀಯ ಸಂಗೀತ ವಲಯದಲ್ಲಿ ದಾಖಲಿಸಲು ಯೋಗ್ಯವಾದ ಮೌಲಿಕ ಲೇಖನಗಳು ಅಭಿನಂದನಾರ್ಹವಾಗಿವೆ. ಅವರು ಕರ್ನಾಟಕದ ಹಲ ...

                                               

ಪುಟ್ಟರಾಜ ಗವಾಯಿಗಳು

ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ ...

                                               

ಪುರಂದರದಾಸರು

ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಿಂದಲ ...

                                               

ಬಸವರಾಜ ರಾಜಗುರು

ಸುರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ ರಾಜಗುರು ಇವರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ ೧೯೧೭ ಆಗಸ್ಟ್ ೨೪ರಂದು ಜನಿಸಿದರು. ಇವರ ತಂದೆ ಮಹಾಂತಸ್ವಾಮಿಗಳು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತವರು. ಚಿಕ್ಕಂದಿನಂದಲೂ ಬಸವರಾಜರು ರಂಗಗೀತೆಗಳಲ್ಲಿ ಒಲವು ತೋರಿಸುತ್ತಿದ್ದರು. ನಾಟಕ ...

                                               

ಬಾಲಭಾಸ್ಕರ್

ಬಾಲಭಾಸ್ಕರ್ ಚಂದ್ರನ್ ಒಬ್ಬ ಭಾರತೀಯ ವಯೋಲಿನ್ ವಾದಕ, ಸಂಗೀತ ಸಂಯೋಜಕ ಮತ್ತು ಧ್ವನಿ ಮುದ್ರಣ ನಿರ್ಮಾಪಕ. ದಕ್ಷಿಣ ಭಾರತದಲ್ಲಿ ಸಮ್ಮಿಳನ ಸಂಗೀತ ವನ್ನು ಉತ್ತೇಜಿಸುವಲ್ಲಿ ಅವರು ಗುರುತಿಸಿಕೊಂಡಿದ್ದರು.

                                               

ಬಿ. ವಿ. ಕೆ. ಶಾಸ್ತ್ರಿ

ಬಿ. ವಿ. ಕೆ. ಶಾಸ್ತ್ರಿ ಸಂಗೀತಗಾರರಾಗಿ, ಕಲಾವಿಮರ್ಶಕರಾಗಿ, ಸಾಂಸ್ಕೃತಿಕ ಲೋಕದ ಕ್ರಿಯಾಶೀಲರಾಗಿ ಈ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ.

                                               

ಬಿ.ಎಸ್.ರಾಜಯ್ಯಂಗಾರ್

ಬಿ.ಎಸ್.‌ರಾಜಯ್ಯಂಗಾರ್. ಅದ್ಭುತವಾಗಿ ಹಾಡಿ, ಜನಮನದಲ್ಲಿ ನೆಲೆಗೊಳಿಸಿದ,ಆಡಿಸಿದಳೆಶೋದಾ,ಜಗದೋದ್ಧಾರನಾ; ಎಂಬ ಕೀರ್ತನೆ, ಕರ್ನಾಟಕ ಸಂಗೀತ ಪ್ರಿಯರ ಮನದಲ್ಲಿ ಇಂದಿಗೂ ಹಸಿರಾಗಿದೆ.

                                               

ಬಿಸ್ಮಿಲ್ಲಾ ಖಾನ್

ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಇವರಿಗೆ ೨೦೦೧ ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

                                               

ಬ್ರೇಕಿಂಗ್ ಬೆಂಜಮಿನ್

ಬ್ರೇಕಿಂಗ್ ಬೆಂಜಮಿನ್ ಎಂಬುದು ವಿಲ್ಕೆಸ್-ಬರ್ರೆ, ಪೆನ್ಸಿಲ್ವೇನಿಯಾ ದ ಒಂದು ಅಮೆರಿಕನ್ ರಾಕ್ ವಾದ್ಯ ವೃಂದ. ಈ ವಾದ್ಯ-ವೃಂದವು ಪ್ರಸಕ್ತಬೆಂಜಮಿನ್ ಬರ್ನ್‌ಲಿ, ಆರೋನ್ ಫಿನ್ಕ್, ಮಾರ್ಕ್ ಕ್ಲೇಪಸ್ಕಿ ಹಾಗು ಚಾಡ್ ಜೆ ಲಿಗಾ ರನ್ನು ಒಳಗೊಂಡಿದೆ. ವಾದ್ಯ ವೃಂದವು ಇಲ್ಲಿಯವರೆಗೆ ನಾಲ್ಕು ಆಲ್ಬಮ್ ಗಳನ್ನು ಬಿಡ ...

                                               

ಭಜನೆ

ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ಒಂದು ಜಾನಪದ ಕಲೆ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗೂ ಪ್ರಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಒಟ್ಟಾಗಿ ಭಜನೆ ಮೇಳಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ.

                                               

ಭರದ್ವಾಜ್

ವೃತ್ತಿಪರವಾಗಿ ಭರದ್ವಾಜ್ ಎಂದು ಕರೆಯಲ್ಪಡುವ ರಮಣಿ ಭರದ್ವಾಜ್ ಭಾರತೀಯ ಸಂಗೀತ ನಿರ್ದೇಶಕ, ಸಂಯೋಜಕ, ಗಾಯಕ-ಗೀತರಚನೆಕಾರ ಮತ್ತು ಸಂಗೀತ ನಿರ್ಮಾಪಕ, ಪ್ರಧಾನವಾಗಿ ಕಾಲಿವುಡ್, ಟಾಲಿವುಡ್ ಮತ್ತು ಮೊಲಿವುಡ್ ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಅವರು ಪಾಶ್ಚಿಮಾತ್ಯ, ಹಿಂದೂಸ್ತಾನ ...

                                               

ಭಾರತೀಯ ಸಂಗೀತ ದರ್ಶನ

ಕಲೆಗಳಲ್ಲಿ ಅರವತ್ತುನಾಲ್ಕು ಬಗೆಗಳಿವೆ ಎಂದು ನಮ್ಮ ಹಿರಿಯರಿಂದ ತಿಳಿದು ಬಂದಿದೆ. ಈ ಕಲೆಗಳನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ೧)ವಿಶೇಷಕಲೆ:-ಆತ್ಮ ತೃಪ್ತಿ, ತಿಳುವಳಿಕೆ, ಮನಸ್ಸಿಗೆ ಶಾಂತಿ, ಸಂತೋಷ ಇವುಗಳನ್ನು ಕೂಡತಕ್ಕದ್ದು ೨)ಸಾಮಾನ್ಯ ಕಲೆ:-ಮೇಲ್ಕಂಡಂತಿವೆ ಕೇವಲ ಜೀವನಾರ್ಥವಾಗಿರುವ ...

                                               

ಮಹೇಶ್ ಮಹದೇವ್

ಮಹೇಶ್ ಮಹದೇವ್ ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರರು ಹಾಗೂ ಗಾಯಕರು. ಇವರು ಚಲನಚಿತ್ರ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ಹೊಸ ರಾಗಗಳ ಆವಿಶ್ಕಾರಕ್ಕೆ ಹಾಗೂ ವಿವಿಧ ವಿನೂತನರಾಗಗಳ ಸಂಗೀತ ಸಂಯೋಜನೆ ಮಾಡಿದ್ದಾರೆ ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗ ...

                                               

ಮುಕುಲ ಶಿವಪುತ್ರ

ಮುಕುಲ್ ಶಿವಪುತ್ರ ಇವರು ಹಿಂದುಸ್ತಾನಿ ಸಂಗೀತದ ಗಾಯಕರು ಮತ್ತು ಖ್ಯಾತ ಗಾಯಕ ಕುಮಾರ್ ಗಂಧರ್ವ ಇವರ ಪುತ್ರರು ಮತ್ತು ಶಿಷ್ಯರು. ಮುಕುಲ್ ಅವರು ಕುಮಾರ್ ಗಂಧರ್ವ ಮತ್ತು ಅವರ ಮೊದಲ ಪತ್ನಿ ಭಾನುಮತಿ ಕಂಸ ಅವರ ಪುತ್ರ. ಇವರು ಸಂಗೀತ ಶಿಕ್ಷಣವನ್ನು ಅವರ ತಂದೆಯಿಂದ ಪಡೆದರು. ನಂತರ ಧ್ರುಪದ್ ಹಾಡುಗಾರಿಕೆಯನ್ನ ...

                                               

ಮೈಸೂರು ಸಂಸ್ಥಾನದ ಸಂಗೀತಕಾರರು

ಮೈಸೂರು ಸಾಮ್ರಾಜ್ಯವನ್ನು ಯದುರಾಯ ಅವರು 1399 ರಲ್ಲಿ ವಿಜಯನಗರ ಸಾಮ್ರಾಜ್ಯದ ಊಳಿಗಮಾನ್ಯರಾಗಿ ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ 17 ನೇ ಶತಮಾನದ ಆರಂಭದಲ್ಲಿ ಇದು ಸ್ವತಂತ್ರ ಸಾಮ್ರಾಜ್ಯವಾಯಿತು. ಅನೇಕ ಸಂಗೀತಗಾರರು ಮತ್ತು ವಾಗ್ಗೇಯಕಾರರು ಯದುರಾಯನ ಕಾಲದಿಂದಲೂ ಮೈಸೂರು ರಾಜರ ಆಸ್ಥಾನ ...

                                               

ಮೋಗುಬಾಯಿ ಕುರ್ಡಿಕರ್

ಮೋಗುಬಾಯಿ ಕುರ್ಡೀಕರ್ ಇವರು ಜೈಪುರ್-ಅತ್ರೌಲಿ ಘರಾಣೆಯ ಸುಪ್ರಸಿದ್ಧ ಗಾಯಕಿ. ಇವರು ಗಾಯನಾಚಾರ್ಯ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರ ಶಿಷ್ಯೆ.

                                               

ರಾಗ

ರಾಗ ಎಂದರೆ ಸಂಗೀತದಲ್ಲಿ ರಂಜಿಸುವ ಸ್ವರಗಳ ಸಮೂಹ. ಸಪ್ತಸ್ವರಗಳ ವಿವಿಧ ರೀತಿಯ ಜೋಡಣೆಯಿಂದ ರಾಗಗಳಾಗುತ್ತದೆ.ರಾಗಗಳು ಋತು ಆಧಾರಿತವಾಗಿರುತ್ತವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →