ⓘ Free online encyclopedia. Did you know? page 68                                               

ಗಸ್ಟಾವ್ ರಾಬರ್ಟ್ ಕಿರ್ಖಫ್

ಜನನ ಅಂದಿನ ಜರ್ಮನಿಯ ಕೋನಿಗ್ಸ್‍ಬರ್ಗಿನಲ್ಲಿ ಇಂದಿನ ರಷ್ಯದ ಕಾಲಿನಿನ್‍ಗ್ರಾಡ್ ಮಾರ್ಚ್ 12, 1824ರಂದು, ವಿದ್ಯಾಭ್ಯಾಸ ಕೊನಿಗ್ಸ್‍ಬರ್ಗ್ ವಿಶ್ವವಿದ್ಯಾಲದಲ್ಲಿಯೇ ವಿದ್ಯಾಭ್ಯಾಸಾನಂತರ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ 1847ರಿಂದ 1850ರವರೆಗೆ ಯಾವ ಸಂಭಾವನೆಯೂ ಇಲ್ಲದೆ ಅಧ್ಯಾಪಕ ವೃತ್ತಿ ನಡೆಸಿ ಅನಂತರ ...

                                               

ಗಾಡರ್ಡ್, ರಾಬರ್ಟ್ ಹಚಿನ್ಸ್

ರಾಬರ್ಟ್ ಹಚಿನ್ಸ್ ಗಾಡರ್ಡ್, 1882-1945. ಅಮೆರಿಕದ ಭೌತವಿಜ್ಞಾನಿ.ಆ ರಾಷ್ಟ್ರದಲ್ಲಿ ಆಕಾಶಯಾನದ ಆದ್ಯ ಪ್ರವರ್ತಕ, ಪ್ರಪಂಚದ ಆದ್ಯ ಪ್ರವರ್ತಕರಲ್ಲಿ ಒಬ್ಬ.

                                               

ಗಾಲ್ಜಿ, ಕ್ಯಾಮಿಲೊ

1843ನೆಯ ಇಸವಿ ಜುಲೈ 9 ರಂದು ಲಾಂಬರ್ಡಿ ಪ್ರಾಂತ್ಯದ ಕಾರ್ಟಿನೋ ನಗರದಲ್ಲಿ ಜನಿಸಿದ. ತಂದೆ ವೈದ್ಯ. ಈತನೂ ತಂದೆಯ ವೃತ್ತಿಯನ್ನೇ ಕೈಗೊಳ್ಳುವ ಸಲುವಾಗಿ ಪಾಡುವ ವಿಶ್ವವಿದ್ಯಾಲಯದಲ್ಲಿ ವೈದ್ಯವಿಜ್ಞಾನವನ್ನು ಓದಿ 1865ರಲ್ಲಿ ಪದವಿ ಪಡೆದ. ಅನಂತರ ಅಬ್ಬಿಯ ಟೆಗ್ರಾಸೊ ಎಂಬ ಹಳ್ಳಿಯಲ್ಲಿ ವೈದ್ಯವೃತ್ತಿಯನ್ನು ಆ ...

                                               

ಗೀತಾ ಬಾಲಿ

೧೯೧೪ ರಲ್ಲಿ ಬ್ರಿಟಿಷ್ ರಾಸಾಯನ ಶಾಸ್ತ್ರಜ್ಞರಾದ ಪ್ರೊ.ಜೆ.ಎಲ್.ಸೈಮನ್ ಸನ್ ಮತ್ತು ಪ್ರೊ.ಐ.ಎಸ್.ಮ್ಯಾಕ್ ಮೋಹನ್ ಭಾರತೀಯ ವಿಜ್ಞಾನಿಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಸೂಕ್ತ ವೇದಿಕೆಯೊಂದನ್ನು ನಿರ್ಮಾಣಮಾಡಲು ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ, ಯನ್ನು ಕಲ್ಕತ್ತಾ ...

                                               

ಗುಸ್ತಾವ್ ರಾಬರ್ಟ್ ಕಿರ್ಕಾಫ್

ಗುಸ್ತಾವ್ ರಾಬರ್ಟ್ ಕಿರ್ಕಾಫ್, ಜರ್ಮನಿಯ ಸುಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೨೪ ರಂದು ಜನಿಸಿದರು. ರೋಹಿತದರ್ಶನ ವಿಜ್ಞಾನದ ಸಂಸ್ಥಾಪಕ ಜರ್ಮನ್ ಭೌತವಿಜ್ಞಾನಿ ಗುಸ್ತಾವ್ ರಾಬರ್ಟ್ ಕಿರ್ಕಾಫ್.

                                               

ಗೇಬ್ರಿಯಲ್ ಫೆಲ್ಲೋಪಿಯೋ

ಗೇಬ್ರಿಯಲ್ ಫೆಲ್ಲೋಪಿಯೋ ಹದಿನಾರನೆಯ ಶತಮಾನದಲ್ಲಿ ಇಟಲಿಯಲ್ಲಿದ್ದ ಅತ್ಯಂತ ಪ್ರಮುಖ ಅಂಗರಚನಾ ವಿಜ್ಞಾನಿಗಳ ಪೈಕಿ ಒಬ್ಬ. ತನ್ನ ಕಾಲದಲ್ಲಿ ಅತ್ಯಂತ ಮೇಧಾವಿ ಪ್ರಾಣಿ ವಿಜ್ಞಾನಿ ಎನಿಸಿಕೊಂಡಿದ್ದ ಕುವಿಯರನ, ಅಭಿಪ್ರಾಯದಂತೆ ಫ್ಯಾಲ್ಲೋಪಿಯಸ್, ಯೂಸ್ಟೇಕಿಯಸ್ ಮತ್ತು, ವೆಸೇಲಿಯಸ್ ಇವರು ಮೂವರೂ ಹದಿನಾರನೆಯ ಶತ ...

                                               

ಗ್ರೆಗರ್ ಮೆಂಡೆಲ್

ಗ್ರೆಗರ್ ಜೋಹಾನ್ ಮೆಂಡೆಲ್ ರವರು ೧೮೬೫-೧೮೬೬ರಲ್ಲಿ ಜೈವಿಕ ಲಕ್ಷಣಗಳನ್ನು ಕುರಿತು ಮೂರು ತತ್ವಗಳನ್ನು ಪ್ರಸ್ತಾಪಿಸಿದರು. ೧೯೦೦ರಲ್ಲಿ ಮೆಂಡೆಲ್ ರವರು ತತ್ವಗಳನ್ನು ಮರು ಪತ್ತೆ ಹಚ್ಚಿದರು. ಈ ಮೂರು ತತ್ವಹಗಳು ಒಂದು ದೊಡ್ಡ ವಿವಾದ ಶೃಷ್ಠಿ ಮಾಡಿತು. ೧೯೧೫ರಲ್ಲಿ, ಥಾಮಸ್ಸ್ ಮಾರ್ಗನ್ ರವರು, ಮೆಂಡೆಲೆಯನ್ ...

                                               

ಚಂದಾ ಜೋಗ್

ಚಂದಾ ಜಯಂತ್ ಜೋಗ್ ರವರು ಭಾರತದ ಖಗೋಳಶಾಸ್ತ್ರಜ್ಞೆ. ಇವರು ಪ್ರಸ್ತುತವಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಅಧ್ಯಯನವು ಗ್ಯಾಲಕ್ಟಿಕ್ ಡೈನಮಿಕ್ಸ್, ಇಂಟರ್ಯಾಕ್ಟಿಂಗ್ ಅಂಡ್ ಸ್ಟಾರ್ ಬರ್ಸ್ಟ್ ಗ್ಯಾಲಕ್ಸೀಸ್ ಮತ್ತು ಇಂಟರ್ ಸ್ಟೆಲ್ಲರ್ ಮಾಲ ...

                                               

ಚಂದ್ರಕಾಂತ ಟಿ.ಪಟೇಲ್

ಚಂದ್ರಕಾಂತ್ ಟಿ.ಪಟೇಲ್ರು, ಹತ್ತಿ ಅನುಸಂಧಾನ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸಿದ ವ್ಯಕ್ತಿ, ಸಿ.ಟಿ.ಪಟೇಲ್ ಎಂದೇ ರಾಷ್ತ್ರದಲ್ಲೆಲ್ಲಾ ಪ್ರಸಿದ್ಧರು.ಹೈಬ್ರಿಡ್-೪, ಅಥವಾ ಸಂಕರ್-೪ ಯೆಂಬ ಹತ್ತಿ ತಳಿಯ ಆವಿಷ್ಯಕಾರರು. ಗುಜರಾತ್ ನ ಸೂರತ್ ಕೃಷಿ ಅನುಸಂಧಾನ ಹೊಲದಲ್ಲಿ ಸುಮಾರು ೨ ದಶಕಗಳ ಸ ...

                                               

ಜಗನ್ನಾಥನ್ ಸಾರಂಗಪಾಣಿ

ಭಾರತ ಮೂಲದ ಅಮೇರಿಕನ್ ವಿಜ್ಞಾನಿ ಡಾ. ಜಗನ್ನಾಥನ್ ಸಾರಂಗಪಾಣಿ ಅವರು ರೋಬೋಟ್ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಕೆಲಸ ಮಾಡುವ ಮತ್ತು ಸ್ವತಂತ್ರವಾಗಿ ಯಂತ್ರಗಳನ್ನು ನಿರ್ವಹಿಸುವ ರೋಬೋಟ್ ಗಳ ಕುರಿತ ಮಾನವನ ಮೇಲ್ವಿಚಾರಣೆ ವ್ಯವಸ್ಥೆಯನ್ನು ಕನಿಷ್ಠ ಮಿ ...

                                               

ಜಾಕೊಬಸ್ ಹೆನ್ರಿಕಸ್ ವಾಂಟ್ ಹಾಫ್

ಜೇಕಬ್ ಹೆನ್ರಿಕಸ್ ವಾಂಟ್ ಹಾಫ್ ಇವರು ಡಚ್ ಭೌತ ಹಾಗೂ ರಾಸಾಯನ ಶಾಸ್ತ್ರಜ್ಞರು. ರಾಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಮೊದಲಿಗರಾದ ಇವರು ಅಗಸ್ಟ್ ೩೦,೧೮೫೬ರಲ್ಲಿ ನೆದರ್‍‍ಲ್ಯಾಂಡ್‍ನ ರಾಟರ್‍‍ಡಾಮ್ ಎಂಬಲ್ಲಿ ಜನಿಸಿದರು. ಇವರ ತಂದೆ ಜೇಕಬ್ ಹೆನ್ರಿಕಸ್ ವಾಂಟ್ ಹಾಫ್,ಎಸ್.ಆರ್. ಹಾಗೂ ತಾಯಿ ಆಲಿ ...

                                               

ಜಾಕ್ ಆರ್ಸೇನ್ದ್ ಆರ್ಸಾನ್ವಾಲ್

ಜನನ ಲಾಬೋರಿಯಲ್ಲಿ ೧೮೫೧. ೧೮೮೨ರ ವೇಳೆಗೆ ಈತ ಕಾಲೇಜ್ ದ ಫ್ರಾನ್ಸ್ ಎಂಬ ವಿದ್ಯಾಲಯದಲ್ಲಿ ಜೀವಭೌತವಿಜ್ಞಾನದ ಪ್ರಯೋಗಶಾಲೆಯ ಮುಖಂಡನಾಗಿ, ೧೮೯೪ರಲ್ಲಿ ಪ್ರಾಧ್ಯಾಪಕನಾದ. ಭೌತವಿಜ್ಞಾನಕ್ಕೆ ಈತ ಮಾಡಿದ ಮುಖ್ಯ ಉಪಕಾರ ಈತನ ಹೆಸರುಳ್ಳ ವಿದ್ಯುತ್ಪ್ರವಾಹಮಾಪಕದ ನಿರ್ಮಾಣ. ಇದರಲ್ಲಿ ಅಯಸ್ಕಾಂತ ಧ್ರುವಗಳ ಮಧ್ಯೆ ...

                                               

ಜಾನಕಿ ಅಮ್ಮಾಲ್

ಎಡವಲತ್ ಕಕ್ಯಾಡ್ ಜಾನಕಿ ಅಮ್ಮಾಲ್ ಒಬ್ಬ ಭಾರತೀಯ ಮಹಿಳಾ ವಿಜ್ಞಾನಿ. ಅಮ್ಮಾಳ್ ಒಬ್ಬ ಖ್ಯಾತ ಸಸ್ಯಶಾಸ್ತ್ರ ಹಾಗು ಜೀವಕೋಶ ವಿಜ್ಞಾನಿಯಾಗಿದ್ದರು. ಇವರು ಸಸ್ಯಗಳ ಅನುವಂಶಿಕತೆ, ಮತ್ತು ಸಸ್ಯಶಾಸ್ತ್ರ ಭೂಗೋಳ ಸಂಶೋಧನೆಯಲ್ಲಿ ಅಪಾರವಾದ ಸೇವೆಯನ್ನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಇವರು ಕೇರಳದಲ್ಲಿ ದೊರೆಯ ...

                                               

ಜಾನ್ ಅಲ್ಬೆರಿ

ಜಾನ್ ಅಲ್ಬೆರಿ ಯವರು ೫ ಏಪ್ರಿಲ್ ೧೯೩೬ ರಂದು ಜನಿಸಿದರು. ಅವರು ವಿಂಚೆಸ್ಟರ್ ಕಾಲೇಜ್ ಹಾಗೂ ಆಕ್ಸ್ಫರ್ಡ್ ನ ಬಲಿವೋಲ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. ಹಾಗೆ ಅಲ್ಬೆರಿ ಯವರು ಡಿ.ಫಿಲ್ ಅನ್ನು ೧೯೬೦ ರಲ್ಲಿ ಪ್ರಾರಂಭವಾದ ಆಕ್ಸ್ಫರ್ಡ್ ನ ರೋನಿ ಬೆಲ್ ನಲ್ಲಿ ಕೈಗೊಂಡರು.

                                               

ಜಾನ್ ಡಾಲ್ಟನ್

ಜಾನ್ ಡಾಲ್ಟನ್ ಅವರು ರಸಾಯನಶಾಸ್ತ್ರಜ್ಞರು, ಭೌತಶಾಸ್ತ್ರಜ್ಞರು ಮತ್ತು ಪವನ ವಿಜ್ಞಾನಿ. ಅವರು ಪರಮಾಣು ಸಿದ್ಧಾಂತದ ಅಭಿವೃದ್ಧಿಯಲ್ಲಿ ತೊಡಗಿದ್ದರು. ಅವರು ಬಣ್ಣ ಅಂಧತೆ ಬಗ್ಗೆ ಸ್ಂಶೋಧನೆ ಮಾಡಿದ್ದಾರೆ.

                                               

ಜಾನ್.ಬಿ.ವಾಟ್ಸನ್

ಜಾನ್.ಬಿ.ವಾಟ್ಸನ್ ಇವರು ಜನವರಿ ೯,೧೮೭೮ರಲ್ಲಿ ಅಮೇರಿಕಾದಲ್ಲಿ ಜನಿಸಿದರು. ವಾಟ್ಸನ್ ಅವರ ಪೂರ್ಣ ಹೆಸರು ಜಾನ್ ಬ್ರಾಡಸ್ ವಾಟ್ಸನ್. ಇವರು ವಿಶ್ವದ ಪ್ರಸಿದ್ಧ ಮನೋವಿಜ್ಞಾನಿ. ಇವರು ಮನೋವಿಜ್ಞಾನದ ವರ್ತನವಾದದ ಪ್ರತಿಪಾದಕರು. ೧೯೧೩ರಲ್ಲಿ ವರ್ತನವಾದವನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಡಿಸಲಾಯಿತು. ...

                                               

ಜಾರ್ಜಸ್ ಲೆಮೈತ್ರೆ

ಜಾರ್ಜಸ್ ಲೆಮೈತ್ರೆ ಬೆಲ್ಜಿಯಂ ದೇಶದ ಪಾದ್ರಿ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರಸಿದ್ಧರಾದ ವಿಙ್ಞಾನಿ. ಪ್ರಪಂಚವು ವಿಸ್ತಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದ ಮೊದಲಿಗರು. ಈ ವಿಷಯವನ್ನು ಎಡ್ವರ್ಡ್ ಹಬಲ್ ತದ್ನಂತರ ಸಾಕ್ಷಿಯೊಡನೆ ಕಂಡುಹಿಡಿದರು.ಲೆಮೈತ್ರೆ, ಬಿಗ್ ಬ್ಯಾಂಗ್ ಥಿಯರಿಯನ್ನು ಯ ವಾ ...

                                               

ಜಾರ್ಜ್ ವಾಲ್ಡ್

ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ ಜಾರ್ಜ್ ವಾಲ್ಡ್ರವರು 1906ರ ನವೆಂಬರ್ 18ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ವಾಲ್ಡ್ರವರು 1930ರಲ್ಲಿ ದೃಷ್ಟಿಯ ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಸಂಶೋಧನೆ ನಡೆಸಿದರು. ಇಂತಹ ರಾಸಾಯನಿಕ ಪ್ರಕ್ರಿಯೆಗಳಿಗೆ ರ್ಹೋಡೋಪ್ಸಿನ್ ಎಂಬ ವರ್ಣದ್ರವ್ಯ ಪದಾರ್ಥ ಮುಖ್ಯ ಕ ...

                                               

ಜೇಮ್ಸ್.ಡಿ.ವಾಟ್ಸನ್

ಜೇಮ್ಸ್ ಡೀವಿ ವ್ಯಾಟ್ಸನ್ ಅವರು ಅಣ್ವಿಕ ಶಾಸ್ತ್ರಜ್ಞ,ವಂಶವಾಹಿ ವಿಜ್ಞಾನದ ಶಾಸ್ತ್ರಜ್ಞ,ಪ್ರಾಣಿಶಾಸ್ತ್ರಜ್ಞರಾಗಿದ್ದ ಇವರು ಡಿಎನ್ಎ ರಚನೆಯನ್ನು ಕಂಡು ಹಿಡಿದ ವಿಜ್ನಾನಿಯಾಗಿದ್ದಾರೆ.೧೯೫೩ರಲ್ಲಿ ವ್ಯಾಟ್ಸನ್ರವರು ಸಹ-ಶೋಧಕರಾಗಿ ಫ್ರಾನ್ಸಿಸ್ ಕ್ರಿಕ್ ಜೊತೆಗೆ ಡಿಎನ್ಎ ಕಣ ರಚನೆಗಾಗಿ ಇಬ್ಬರು ಅತ್ಯಂತ ಪ್ರ ...

                                               

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್ ಬ್ರಿಟನ್ನಿನ ಪ್ರಸಿದ್ಧ ಭೌತವಿಜ್ಞಾನಿ ಮತ್ತು ಖಗೋಳ ವಿಜ್ಞಾನಿ. ಇವರು ಕ್ರಿ.ಶ ೧೮೩೧,ಜೂನ್ ೧೫ರಂದು ಜನಿಸಿದರು. ಇವರು ಭೌತ ಹಾಗೂ ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ.

                                               

ಜೋಸೆಫ್ ಜಾನ್ ಥಾಮ್ಸನ್

ಜೋಸೆಫ್ ಜಾನ್ ಥಾಮ್ಸನ್ ಒಬ್ಬ ಬ್ರಿಟಿಷ್ ಭೌತಶಾಸ್ತ್ರಜ್ಞ. ಇವರನ್ನು ವಿದ್ಯುತ್ ಉಪಕರಣಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ೧೮೫೬ ರಲ್ಲಿ ಜನಿಸಿದರು.ಇವರಿಗೆ ೧೯೦೬ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಎಲೆಕ್ಟ್ರಾನ್ ಮತ್ತು ಉಪ ಪರಮಾಣು ಕಣಗಳ ಇರುವಿಕೆಯನ್ನು ಪತ್ತೆ ಮಾಡಿದರು.ಇವರ ಏ ...

                                               

ಜೋಸೆಫ್ ಸ್ಟೀಫನ್

ಜೋಸೆಫ್ ಸ್ಟೀಫನ್ ಆಸ್ಟ್ರಿಯಾ ದೇಶದ ಸುಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೩೫ ಮಾರ್ಚ್ ೨೪ರಂದು ಆಸ್ತಿಯಾದ ಕ್ಲಾಗೆನ್ ಪುರ್ಟ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರು ವಿಯನ್ನಾ ದಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಶಾಲಾ ಶಿಕ್ಷಕರಾದರು. ನಂತರ ಕ್ರಿ.ಶ ೧೮೬೩ ರಲ್ಲಿ ಇವರ ಸತತ ಪರಿಶ್ರಮ ...

                                               

ಟಿಸ್ಸಿ ಥಾಮಸ್

ಟಿಸ್ಸಿ ಥಾಮಸ್ ಭಾರತದ ಬಹು ನಿರೀಕ್ಷಿತ ಅಗ್ನಿ-೪ ಕ್ಷಿಪಣಿ ಯೋಜನೆಯ ನಿರ್ದೇಶಕರು. ಇವರು ಪ್ರಸಕ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯ ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಡಿ ಆರ್ ಡಿ ಒಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಮಹಿಳೆ. ಇವರು ಭಾರತದ ಕ್ಷಿಪಣಿ ...

                                               

ಡಿರ್ಕ್ ಕೋಸ್ಟರ್

ಡಿರ್ಕ್ ಕೋಸ್ಟರ್ ಡೆನ್ಮಾರ್ಕ್‌ನ ವಿಜ್ಞಾನಿ.ಇವರು ಜಿಯೋರ್ಗ್ ವಾನ್ ಹೆವಿಸೆರವರೊಂದಿಗೆ ಹಾಫ್ನಿಯಮ್ ಮೂಲಧಾತುವನ್ನು ಕಂಡುಹಿಡಿದರು. ಆ ಆವಿಷ್ಕಾರ ಕೋಪನ್ ಹ್ಯಾಗನ್, ಡೆನ್ಮಾರ್ಕ್ ನಲ್ಲಿ ನಡೆದಿತ್ತು. ಫೆಬ್ರವರಿ ೨೬, ೧೯೧೯ ರಂದು, ಅವರು ಓರಿಯಂಟಲ್ ಭಾಷೆಗಳಲ್ಲಿ ಪದವಿ ಮಾಡಿಕೊಂಡಿರುವ ಲೀನಾ ಮಾರಿಯಾ ಅವರನ್ ...

                                               

ಡೊನ್ನಾ ಸ್ಟ್ರಿಕ್ ಲೆಂಡ್

ಡೊನ್ನಾ ಥಿಯೋ ಸ್ಟ್ರಿಕ್ ಲೆಂಡ್ ಒಬ್ಬರು ಕೆನಡಿಯನ್ ಆಪ್ಟಿಕಲ್ ಭೌತಶಾಸ್ರ್ತಜ್ಞರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ. ಪಲ್ಸ್ ಲೇಸರ್ ಗಳ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದ ಇವರು, ೨೦೧೮ರ ಭೌತಶಾಸ್ರ್ತದ ನೊಬೆಲ್ ಪ್ರಶಸ್ತಿಯನ್ನು ಗೆರಾರ್ಡ್ ಮೌರೊ ಜೊತೆಯಲ್ಲಿ ಚಿರ್ಪ್ಡ್ ಪಲ್ಸ್ ಆಂಪ್ಲಿಫ಼ಿಕೇ ...

                                               

ಡ್ಮಿಟ್ರಿ ಮೆಂಡೇಲಿವ್

ಡ್ಮಿಟ್ರಿ ಇವನೊವಿಕ್ ಮೆಂಡೇಲಿವ್ ಡ್ಮಿಟ್ರಿ ಮೆಂಡಲೀವ್‍ರವರು ರಷ್ಯಾದ ರಸಾಯನಶಾಸ್ತ್ರಜ್ಞ. ಅವರು ಆವರ್ತ ಕೋಷ್ಟಕವನ್ನು ಕಂಡುಹಿಡಿದರು. ಅವರ ಜೀವನವನ್ನು ರಸಾಯನಶಾಸ್ತ್ರದ ಸಂಶೋಧನೆಗಾಗಿ ಮುಡುಪಾಗಿಟ್ಟರು.

                                               

ದರ್ಶನ್ ರಂಗನಾಥನ್

ದರ್ಶನ್ ರಂಗನಾಥನ್, ಭಾರತ ಕಂಡ ಅತ್ಯಂತ ಉನ್ನತವಾದ ಮಹಿಳಾ ವಿಜ್ಞಾನಿ ಮತ್ತು ರಸಾಯನಶಾಸ್ತ್ರ ಪ್ರವೀಣೆ. ಇಂಗಾಲೀಯ ರಸಾಯನಶಾಸ್ತ್ರದಲ್ಲಿ ಪದವಿಯನ್ನು ಹೊಂದು, ಜೈವಿಕ ರಸಾಯನಶಾಸ್ತ್ರದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ದರ್ಶನ್ ರಂಗನಾಥನ್ ಅವರು ಹೈಬ್ರಿಡ್ ಪೆಪ್ಟೈಡ್ ಮತ್ತು ಸಂಯೋಗದ "ಪ್ರೊಟೀನ್ ಫೋಲ್ಡಿಂ ...

                                               

ದಿನಕರ್ ಮಷ್ಣು ಸಾಳುಂಕೆ

ದಿನಕರ್ ಮಷ್ಣು ಸಾಳುಂಕೆ ರವರುಒಬ್ಬ ರಚನಾತ್ಮಕ ಜೀವಶಾಸ್ತ್ರಜ್ಞ ಮತ್ತು ಪ್ರತಿರಕ್ಷಾಶಾಸ್ತ್ರಜ್ಞ. ಪ್ರಸ್ತುತ ಅವರು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿದ್ದಾರೆ. ಮೊದಲಿಗೆ ಅವರು ಬಯೋಟೆಕ್ನಾಲಜಿ ಗಾಗಿ ಹೊಸದಾಗಿ ಸ್ಥಾಪಿತವಾದ ಪ್ರಾದೇಶಿಕ ಕೇಂ ...

                                               

ನಂದಿನಿ ಹರಿನಾಥ್

ನಂದಿನಿ ಹರಿನಾಥರವರು ಇಸ್ರೋದಲ್ಲಿನ ರಾಕೆಟ್ ಗಳ ಕುರಿತು ವಿಜ್ಞಾನಿಯಗಿ ಕಾರ್ಯನಿರ್ವಹಿಸುತ್ತೀದ್ದು ಇಸ್ರೋದ ಮಂಗಳಯಾನದ ಯೋಜನೆಯ ಪ್ರಮುಖರಲ್ಲಿ ಒಬ್ಬರು.ಇವರು ಅಂತರಿಕ್ಷಾಯಾನದ ಕುರಿತಾದ ಯೋಜನೆಗಳು ಕಾರ್ಯಾಚಟುವಟಿಕೆಗಳು ಮುಂತಾದವುಗಳ ಬಗ್ಗೆ ಅದ್ಯಯನವನ್ನು ನಡೆಸಿರುತ್ತಾರೆ.

                                               

ನಾಗಿನ್ ಕಾಕ್ಸ್

ಜೈನಾಬ್ ನಾಗಿನ್ ಕಾಕ್ಸ್ ಜೆಟ್ ಪ್ರೊಪಲ್ಟನ್ ಲ್ಯಾಬೋರೇಟರಿಯಲ್ಲಿ ಬಾಹ್ಯಾಕಾಶ ನೌಕೆ ಕಾರ್ಯಾಚರಣೆಯ ಇಂಜಿನಿಯರ್. ಕ್ಷುದ್ರಗ್ರಹ ೧೪೦೬೧ ಕ್ಕೆ ೨೦೧೫ರಲ್ಲಿ ಅವರ ಹೆಸರನ್ನು ಇಡಲಾಯಿತು. ಅವರು ನಾಸಾ ಅಸಾಧಾರಣ ಸೇವಾ ಪದಕವನ್ನು ಎರಡು ಬಾರಿ ಪಡೆದಿದ್ದಾರೆ.

                                               

ನಾಗೇಂದ್ರ ಕುಮಾರ್ ಸಿಂಗ್

ನಾಗೇಂದ್ರ ಕುಮಾರ್ ಸಿಂಗ್ ರವರೊಬ್ಬ ಭಾರತೀಯ ಕೃಷಿ ವಿಜ್ಞಾನಿ. ಅವರು ಜೈವಿಕ ತಂತ್ರಜ್ಞಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ಐಸಿಎಆರ್ಅಡಿಯಲ್ಲಿ,ಇಂಡಿಯನ್ ಅಗ್ರಿಕಲ್ಚರಲ್ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಧ್ಯಾಪಕರಾಗಿದ್ದಾರೆ. ಇವರು ಗೋಧಿ ಮತ್ತು ಅಕ್ಕಿ ಜೀನೋಮ್ನ ತುಲನಾತ್ಮಕ ವಿಶ್ ...

                                               

ನಿಕೊಲಾಸ್ ಲಿಯೊನಾರ್ಡ್ ಸಾಡಿ ಕಾರ್ನೋ

ಜನನ ಪ್ಯಾರಿಸಿನಲ್ಲಿ ಜೂನ್ 1, 1796ರಲ್ಲಿ. ಈಕೊಲ್ ಪಾಲಿಟೆಕ್ನಿಕಿನಲ್ಲಿ ವ್ಯಾಸಂಗಮಾಡಿ 1814ರಲ್ಲಿ ಮಿಲಿಟರಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ. ಆ ಗುಂಪಿನ ಕ್ಯಾಪ್ಟನ್ ಆಗಿ 1827ರಲ್ಲಿ ಬಡ್ತಿ ಬಂದರೂ ಮರುವರ್ಷವೇ ಆತ ಮಿಲಿಟರಿ ಹುದ್ದೆ ತ್ಯಜಿಸಿದ.

                                               

ನಿಕೋಲಸ್ ಕೋಪರ್ನಿಕಸ್

ನಿಕೋಲಸ್ ಕೋಪರ್ನಿಕಸ್ ಒಬ್ಬ ಖ್ಯಾತ ಖಗೋಳಶಾಸ್ತ್ರಜ್ಞ. ಪೋಲೆಂಡಿನ ಇವರನ್ನು ಆಧುನಿಕ ಖಗೋಳಶಾಸ್ತ್ರದ ಪಿತಾಮಹ ಎನ್ನುವರು. ಇವರು ಪ್ರಥಮವಾಗಿ ಭೂಮಿಯು ಒಂದು ಚಲಿಸುತ್ತಿರುವ ಗ್ರಹ ಎಂದು ಪ್ರತಿಪಾದಿಸಿದರು.

                                               

ನೀನಾ ಗುಪ್ತಾ (ಗಣಿತಜ್ಞೆ)

ನೀನಾ ಗುಪ್ತಾ ರವರು ಕೊಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಅಂಕಿಅಂಶ ಮತ್ತು ಗಣಿತದ ಘಟಕದಲ್ಲಿ ಸಹಾಯಕ ಪ್ರೊಫೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಸಂವಹನ ಬೀಜಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುಪ್ತಾ ರವರು ಹಿಂದೆ ಐಎಸ್ಐ ನಲ್ಲಿ ಮತ್ತು ಟಾಟಾ ಇನ್ಸ್ಟಿಟ್ಯ ...

                                               

ನೀಲ್ಸ್ ಗುಸ್ತಾಫ್ ಡಾಲೆನ್

ನೀಲ್ಸ್ ಗುಸ್ತಾಫ್ ಡಾಲೆನ್ ಸ್ವೀಡನ್ ದೇಶದ ಭೌತವಿಜ್ಞಾನಿ,ಉದ್ಯಮಿ.ಇವರು ಪ್ರಸಿದ್ಧವಾದ ಎಜಿಎ ಕಂಪನಿಯನ್ನು ಸ್ಥಾಪಿಸಿದವರು.ಇವರಿಗೆ ೧೯೧೨ರ ಭೌತವಿಜ್ಞಾನದ ನೋಬೆಲ್ ಪ್ರಶಸ್ತಿಯನ್ನು ಇವರ ಸ್ವಯಂಚಾಲಿತ ನಿಯಂತ್ರಕಗಳ ಅಭಿವೃದ್ಧಿಗಾಗಿ ನೀಡಲಾಯಿತು.

                                               

ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ಪ್ರಖ್ಯಾತ ಭೌತವಿಜ್ಞಾನಿ ನೀಲ್ಸ್ ಬೋರ್ ಅವರ ಪೂರ್ಣ ಹೆಸರು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಕ್ರಿ.ಶ ೧೮೮೫ ರ ಅಕ್ಟೋಬರ್ ೭ ರಂದು ಡೆನ್ಮಾರ್ಕ್ ನ ಕೋಪನ್ಹೇಗನ್ ನಲ್ಲಿ ಜನಿಸಿದರು. ಇವರ ತಂದೆ ಕೋಪನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ನೀಲ್ಸ್ ತಮ್ಮ ಶಿಕ್ಷಣವ ...

                                               

ಪದ್ಮನಾಭನ್ ಬಲರಾಮ್

ಪದ್ಮನಾಭನ್ ಬಲರಾಮ್ ರವರು ಭಾರತೀಯ ಜೈವಿಕ ತಜ್ಞ ಮತ್ತು ಭಾರತದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮಾಜಿ ನಿರ್ದೇಶಕರಾಗಿದ್ದರು. ಅವರು ಪದ್ಮಭೂಷಣ ರ ಮೂರನೆಯ ಅತ್ಯುನ್ನತ ಭಾರತೀಯ ನಾಗರಿಕ ಗೌರವ ಮತ್ತು TWAS ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

                                               

ಪರಮ್‌ಜೀತ್ ಖುರಾನಾ

ಪರಮ್‌ಜೀತ್ ಖುರಾನಾ ರವರು ಮಾಲಿಕ್ಯುಲರ್ ಬಯೋಲಜಿ, ಜೀನೋಮಿಕ್ಸ್, ಪ್ಲಾಂಟ್ ಬಯೋಟೆಕ್ನಾಲಜಿ ನಲ್ಲಿನ ಭಾರತದ ವಿಜ್ಞಾನಿ. ಅವರು ಪ್ರಸ್ತುತವಾಗಿ ದೆಹಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ಲಾಂಟ್ ಮಾಲಿಕ್ಯುಲರ್ ಬಯೋಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖುರಾನ ರವರು ಹಲವಾರು ಪ ...

                                               

ಪಿ.ಎಚ್.ಅಬೇಲ್ಸನ್

ಪಿ.ಎಚ್.ಅಬೇಲ್ಸನ್ ಅಮೆರಿಕದ ವಿಜ್ಞಾನಿ. ಇವರು ಎಡ್ವಿನ್ ಎಮ್.ಮೆಕ್‌ಮಿಲನ್‍ರವರೊಂದಿಗೆ ನೆಪ್ಚೂನಿಯಮ್ ಮೂಲಧಾತುವನ್ನು ಕಂಡುಹಿಡಿದರು. ಇವರು ಬೈಜಿಕ ಸ್ಥಾವರಗಳ ವಿನ್ಯಾಸದಲ್ಲಿ ಹೆಚ್ಚಿನ ಕೆಲಸ ಮಾಡಿರುವರು. ಅವರು ವಾಷಿಂಗ್ಟನ್ ಡಿಸಿಯಲ್ಲಿ ಕಾರ್ನೆಗೀ ವಿಶ್ವವಿದ್ಯಾಲಯದಲ್ಲಿ ಸಹಾಯಕ ಭೌತಶಾಸ್ತ್ರಜ್ಞನ ಕೆಲಸ ...

                                               

ಪಿಯರೆ ಕ್ಯೂರಿ

ಪಿಯರೆ ಕ್ಯೂರಿ ಫ್ರಾನ್ಸ್‌ನ ವಿಜ್ಞಾನಿ.ಮುಖ್ಯವಾಗಿ ವಿಕಿರಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರು ತಮ್ಮ ಪತ್ನಿ ಮೇರಿ ಕ್ಯೂರಿಯವರೊಂದಿಗೆ ರೇಡಿಯಮ್ ಹಾಗೂ ಪೊಲೊನಿಯಮ್ ಎಂಬ ಎರಡು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಇವರಿಗೆ ತಮ್ಮ ಪತ್ನಿಯೊಂದಿಗೆ ೧೯೦೩ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ...

                                               

ಪಿಯರೆ ಸೈಮನ್ ಲ್ಯಾಪ್ಲೇಸ್

ಪಿಯರೆ ಸೈಮನ್ ಲ್ಯಾಪ್ಲೇಸ್ ರವರು ಪ್ರಭಾವಿತ ಫ್ರೆಂಚ್ ವಿದ್ವಾಂಸ. ಗಣಿತ, ಸಂಖ್ಯಾಶಾಸ್ತ್ರ, ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರಗಳಿಗೆ ಇವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ.ಲ್ಯಾಪ್ಲೇಸ್ ರವರು "ಲ್ಯಾಪ್ಲೇಸ್ ಸಮೀಕರಣವನ್ನು" ರೂಪಿಸಿದರು ಹಾಗು "ಲ್ಯಾಪ್ಲೇಸ್ ಗಣಿತಶಾಸ್ತ್ರೀಯ ಭೌತವಿಜ್ಞಾನದ" ಅನೇಕ ಶಾಖ ...

                                               

ಪೆರ್ಡೂರು ರಾಧಾಕಾಂತ ಅಡಿಗ

ಪೆರ್ಡೂರು ರಾಧಾಕಾಂತ ಅಡಿಗ ಒಬ್ಬ ಭಾರತೀಯ ಅಂತಃಸ್ರಾವಕ ಜೀವರಾಸಾಯನಿಕ, ಸಂತಾನೋತ್ಪತ್ತಿ ಜೀವಶಾಸ್ತ್ರಜ್ಞ, ಐಎನ್‌ಎಸ್‌ಎ ಹಿರಿಯ ವಿಜ್ಞಾನಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಅಸ್ಟ್ರಾ ಕುರ್ಚಿ ಪ್ರಾಧ್ಯಾಪಕ. ವಿಟಮಿನ್-ಕ್ಯಾರಿಯರ್ ಪ್ರೋಟೀನ್ಗಳು ಮತ್ತು ಲ್ಯಾಥೈರಸ್ ಸ್ಯಾಟಿವಸ್ ಕುರಿತ ಸಂಶೋಧನೆಗಳಿಗೆ ಅ ...

                                               

ಪೌಲ್ ಡಿ ಬೊಯರ್

ಬೊಯರ್ ಅವರು ಜುಲೈ ೩೧,೧೯೧೮ರಲ್ಲಿ ಯುನೈಟೆಡ್ ಸ್ಟೇಟ್ಸ್ನ ಪ್ರೊವೊದಲ್ಲಿ ಜನಿಸಿದರು. ಇವರು ಕ್ಯಾಲಿಫೋರ್ನಿಯ ಹಾಗೂ ಲಾಸ್ ಏಂಜಲೀಸ್ನ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರು 1997ರಲ್ಲಿ ಜಾನ್ ಇ ಅವರ ಜೊತೆಗೆ ಮಾಡಿದ "ಇಂಜಿನಿಯಂ ಮೆಕ್ಯಾನಿಸಂ ಆಫ್ ಎಡೆನೋಸಿನ ...

                                               

ಪೌಲ್ ಡಿರಾಕ್

ಪೌಲ್ ಡಿರಾಕ್ ಬ್ರಿಟನ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ಜ.ಇವರು ಎಲೆಕ್ಟ್ರಾನ್‌ಗಳ ಗುಣಸ್ವಭಾವಗಳನ್ನು ವಿವರಿಸುವ ಗಣಿತ ಸಮೀಕರಣಗಳನ್ನು ಪ್ರತಿಪಾದಿಸಿ ಪ್ರಸಿದ್ಧರಾದರು.ಇವರಿಗೆ ಈ ಸಾಧನೆಗೆ ಹಾಗೂ ಕ್ವಾಂಟಮ್ ಯಂತ್ರ ವಿಜ್ಞಾನನಲ್ಲಿ ನೀಡಿದ ಕೊಡುಗೆಗಳಿಗಾಗಿ ೧೯೩೩ ರಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು.

                                               

ಪ್ರಜ್ವಲ್ ಶಾಸ್ತ್ರಿ

ಪ್ರಜ್ವಲ್ ಶಾಸ್ತ್ರಿಯವರು ಬೆಂಗಳೂರಿನ ಭಾರತದ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ಖಗೋಳ ಭೌತಶಾಸ್ತಜ್ಞರು ಹಾಗು ಇವರು ಅನುಪಾತದಿಂದ ಎಕ್ಸರೆ ತರಂಗಾತರದವರೆಗಿನ ಬಹು ತರಂಗಾತರ ವೀಕ್ಷಣೆಯನ್ನು ಬಳಸಿಕೊಂಡು ಸೂಪರ್ ಮಾಸಿವ್ ಬ್ಲಾಕ್ ಹೋಲ್‍ಗಳಿಂದ ನಡೆಸಲ್ಪಡುವ ಸಕ್ರಿಯೆ ಗಾಲಾಕ್ಸಿ ವಿದ್ಯಾಮಾನ ಶಾಸ್ತ್ರದ ಕ್ಷೇತ ...

                                               

ಪ್ರೀತಿ ಶಂಕರ್

ಪ್ರೀತಿ ಶಂಕರ್ ಅವರು ಒಬ್ಬ ಭಾರತೀಯ ಅಧ್ಯಾಪಕಿ, ಸಂಶೋಧಕಿ, ಶಿಕ್ಷಣತಜ್ಞೆಯಾಗಿದ್ದರು. ಅವರ ಸಂಶೋಧನೆಗಳು ಕಂಪೈಲರ್ ಡಿಸೈನ್, ಫಾರ್ಮಲ್ ಲ್ಯಾಂಗ್ವೇಜ್ ಥಿಯರಿ, ಮತ್ತು ಅಲ್ಗೊರಿಥ್ಮಿಕ್ ಕೋಡಿಂಗ್ ಥಿಯರಿ ಕ್ಷೇತ್ರಗಳ ಮೇಲೆ ಕೇಂದ್ರಿತವಾಗಿದ್ದವು.

                                               

ಫ಼್ರಾನ್ಸಿಸ್ ಕ್ರಿಕ್

ಫ್ರಾನ್ಸಿಸ್ ಹ್ಯಾರಿ ಕಾಂಪ್ಟನ್ ಕ್ರಿಕ್ ಬ್ರಿಟನ್ನ ದೊಡ್ಡ ವಿಜ್ಞಾನಿಯಾಗಿದ್ದರು. ಅವರು ಬ್ರಿಟಿಷ್ ಆಣ್ವಿಕ ಜೀವಶಾಸ್ತ್ರಜ್ಞ, ಜೈವಿಕ ಭೌತಶಾಸ್ತ್ರಜ್ಞ ಮತ್ತು ನರವಿಜ್ಞಾನಿ ಆಗಿದ್ದರು. ೧೯೫೩ ರಲ್ಲಿ ಕ್ರಿಕ್ರವರು ಸಹ-ಶೋಧಕರಾಗಿ ಜೇಮ್ಸ್ ವ್ಯಾಟ್ಸನ್ ಜೊತೆಗೆ ಡಿಎನ್ಎ ಕಣ ರಚನೆಗಾಗಿ ಅತ್ಯಂತ ಪ್ರಸಿದ್ಧರಾದ ...

                                               

ಫ್ರಾನ್ಸಿಸ್ ಗಾಲ್ಟನ್

ಹುಟ್ಟಿದ್ದು ಬರ್ಮಿಂಗ್ಹ್ಯಾಮಿನಲ್ಲಿ. ಈತ ಚಾರ್ಲ್ಸ್ ಡಾರ್ವಿನ್ನನ ಸಮೀಪಬಂಧು. ಕಿಂಗ್ ಎಡ್ವರ್ಡ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಲಂಡನ್ನಿನ ಕಿಂಗ್ಸ ಕಾಲೇಜಿನಲ್ಲಿ ವೈದ್ಯವಿಜ್ಞಾನವನ್ನು ಓದಿದ. ಅನಂತರ ಕೇಂಬ್ರಿಜಿನಲ್ಲಿ ಗಣಿತ ಶಾಸ್ತ್ರವನ್ನು ಅಭ್ಯಸಿಸಿದ. ಆವರೆಗೂ ಯಾರ ಕಣ್ಣಿಗೂ ಬೀಳದಿದ್ದ ಆಫ್ರಿ ...

                                               

ಫ್ರೆಡರಿಕ್ ವೊಹ್ಲರ್

ವೊಹ್ಲರ್ ಜುಲೈ ೩೧, ೧೮೦೦ರಲ್ಲಿ ಹನೌನ ಎಸ್ಚೆರ್ಶೈಮಲ್ಲಿ ಜನಿಸಿದರು. ೧೮೨೩ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದರು. ೧೮೨೬ರಿಂದ ೧೮೩೧ರವರೆಗೆ ರಸಾಯನಶಾಸ್ತ್ರವನ್ನು ಬರ್ಲಿನ್ನಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಹಾಗೂ ಕಾಸೆಲ್ಲಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಭೋಧಿಸಿದರು. ನಂತರ ಗೊಟ್ಟಿಂಗನ್ನಿನ ವಿ ...

                                               

ಫ್ರೆಡ್ರಿಕ್ ಅಗಸ್ಟ್ ಕೆಕ್ಯುಲೆ

ಫ್ರೆಡ್ರಿಕ್ ಅಗಸ್ಟ್ ಕೆಕ್ಯುಲೆಯು ಜರ್ಮನ್ನಿನ ರಸಾಯನಶಾಸ್ತ್ರಜ್ಙ. ಈತನು ೧೮೫೦ರಿ೦ದ ತನ್ನ ಮರಣ ಕಾಲದವರೆಗೂ ಯುರೋಪಿನ ಪ್ರಖ್ಯಾತ ರಸಾಯನಶಾಸ್ತ್ರಜ್ಙನೆ೦ದು ಪ್ರತೀತಿ ಪಡೆದುಕೊ೦ಡಿದ್ದನು. ಇವನು ರಾಸಾಯನಿಕ ರಚನೆಯ ಸಿದ್ಧಾ೦ತಗಳನ್ನು ನೀಡಿದವರಲ್ಲಿ ಮೊದಲನೆಯವನು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →