ⓘ Free online encyclopedia. Did you know? page 57                                               

ಬೊನಾಲು

ಬೊನಾಲು ಇದು ಒಂದು ಭಾರತೀಯ ಹಬ್ಬ. ಶಕ್ತಿ ದೇವತೆಯಾದ ಮಹಾಕಾಳಿ ಅಥವಾ ಕಾಳಿಯ ಕುರಿತಾದ ಈ ಆಚರಣೆಯು ಭಾರತದ ಹೈದರಾಬಾದ್‌, ಸಿಕಂದರಾಬಾದ್, ತೆಲಂಗಾಣ ಮತ್ತು ರಾಯಲಸೀಮಾದ ಭಾಗಗಳಲ್ಲಿ ಆಚರಿಸಲ್ಪಡುತ್ತದೆ. ಇದನ್ನು ಜುಲೈ ಮತ್ತು ಆಗಸ್ಟ್‌ನಲ್ಲಿ ಬರುವ ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ...

                                               

ಭಾಗವತಿಕೆ

ರಂಗಭೂಮಿ ಪ್ರಕಾರದಲ್ಲಿ ರಂಗಸ್ಥಳದ ಹಿಂಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ ಹಿಮ್ಮೇಳನದೊಡನೆ ಕುಳಿತು ಗಣಪತಿ ಸ್ತುತಿಯಿಂದ ಕಥಾನಕವನ್ನು ತೊಡಗಿಸಿ ಪ್ರಸಂಗದ ಯಾವತ್ತು ನಿರ್ದೇಶನದ ಕೆಲಸವನ್ನು ಮಾಡುತ್ತಿರುವ ವ್ಯಕ್ತಿ - ಭಾಗವತ. ರಂಗಸ್ಥಳದಲ್ಲಿ ಏನೇನಾಗುತ್ತದೆ ಎಂಬುದನ್ನು ಅವಶ್ಯಕವಾದ ಗದ್ಯದ ಮೂಲಕ ಕಥೆಯ ಯ ...

                                               

ಭೂತಾರಾಧನೆ

ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು ಭೂತಾರಾಧನೆ. ಭೂತಾರಾಧನೆ ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ದೈವಾರಾಧಾನೆ.

                                               

ಭೂತಾರಾಧನೆಯಲ್ಲಿ ನ್ಯಾಯಪದ್ದತಿ

ಭೂತಾರಾಧನೆಯ ಪರಿಕಲ್ಪನೆ: ಭೂತಾರಾಧನೆಯನ್ನು ದೈವಾರಾಧನೆ ಯೆಂದು ಕರೆಯುತ್ತಾರೆ. ಭೂತಾರಾಧನೆ ಎಂಬುದು ತುಳುನಾಡಿನ ರಾಜಕೀಯ ಆಡಳಿತ ವ್ಯವಸ್ಥೆಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದು, ಅದು ತುಳು ಜನಪದರ ಸಾಂಸ್ಕೃತಿಕ ಬದುಕು. ಜನಪದರಲ್ಲಿ ಆರಾಧನೆಯನ್ನು ನಡೆಸುವವರು ಮತ್ತು ದೈವವನ್ನು ಕಟ್ಟುವವರು ಎಂಬ ಎರಡು ...

                                               

ಮಂಜಮ್ಮ ಜೋಗತಿ

ಬಿ. ಮಂಜಮ್ಮ ಜೋಗತಿ ಮಂಗಳಮುಖಿಯರಲ್ಲಿ ಬಹಳ ಪ್ರಮುಖ ಹೆಸರು. ಈಕೆ ತೃತೀಯಲಿಂಗವಾಗಿ ರೂಪಾಂತರಗೊಳ್ಳುವ ಸಂದರ್ಭದಲ್ಲಿ, ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿ, ನಂತರ ತಮ್ಮ ಬದುಕನ್ನು ಕಟ್ಟಿಕೊಂಡ ಮನನನೀಯವಾದುದು. ಅವರು ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ ಜೋಗತಿ ವೃತ್ತಿಯನ್ನೇ ಬ ...

                                               

ಮಂಟೇಸ್ವಾಮಿ

ಮಂಟೇಸ್ವಾಮಿ ಒಬ್ಬ ಧಾರ್ಮಿಕ ಪುರುಷ. ಕೆಲ ಶತಮಾನಗಳ ಹಿಂದೆ ಧರ್ಮಕ್ರಾಂತಿಯನ್ನೆಸಗಿ ತನ್ನದೆ ಆದ ಪರಂಪರೆಯನ್ನು ನಿರ್ಮಿಸಿದವ. ಕನ್ನಡದ ಧಾರ್ಮಿಕ ಜನಪದ ಕಾವ್ಯವೊಂದರ ಕಥಾನಾಯಕ. ಕರ್ನಾಟಕದ ಧಾರ್ಮಿಕ ವೃತ್ತಿ ಗಾಯಕರಲ್ಲಿ ಪ್ರಮುಖರೆನಿಸುವ ನೀಲಗಾರರ ಮತ್ತು ಆ ಸಂಪ್ರದಾಯವನ್ನು ಒಪ್ಪಿಕೊಂಡು ಇತರರ ಆರಾಧ್ಯದೈವ ...

                                               

ಮರಗಾಲು ಕುಣಿತ

ಮರಗಾಲುಗಳನ್ನು ಹಗುರವಾದ, ಆದರೆ ಗಟ್ಟಿಯಾದ ಮರದಿಂದ ಮಾಡಿರುತ್ತಾರೆ. ಮೂರು-ನಾಲ್ಕು ಅಡಿ ಉದ್ದದ ಮತ್ತು ನಾಲ್ಕೈದು ಅಂಗುಲ ಸುತ್ತಳತೆಯ ಎರಡು ಮರದ ತುಂಡುಗಳನ್ನು ತೆಗೆದುಕೊಂಡು, ಮೇಲ್ಬಾಗದಲ್ಲಿ ಹೆಜ್ಜೆಯನ್ನು ಇಡಲು ಅನುಕೂಲವಾಗುವಂತೆ ಮೆಟ್ಟಿಲಿನಂತೆ ಕಂಡು ಮಾಡಿ ಮರವನ್ನು ನಯಗೊಳಿಸಿರುತ್ತಾರೆ. ಸಣ್ಣಗಿರು ...

                                               

ಮಳೆರಾಯನ ಪೂಜೆ

ಸಕಲ ಜೀವರಾಶಿಗಳ ಬದುಕಿಗೆ ಕಾರಣವಾದ ಮಳೆ ಮೂಲಭೂತ ಅಗತ್ಯಗಳನ್ನು ಪೂರೈಸುವ ಒಂದು ಮಹತ್ವದ ದೈವ ಪದ್ಧತಿ. ಸಕಾಲಕ್ಕೆ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಅದರೆ ಮಳೆಗಾಲ ಸಮೀಪಿಸಿಯೂ ಮಳೆ ಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆ ಹೋಗುತ್ತಾರೆ. ಕೃಷಿಯನ್ನು ನಂಬಿದ ರೈತರು ಅದಕ್ಕಾಗಿ ಕೆಲವು ಆಚರ ...

                                               

ಮಾಂಕಾಳಿ ಕುಣಿತ

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರ ...

                                               

ಮಾಯಂದಾಲ್ ದೈವ

ಮಾಯಂದಾಲ್ ಅಥವಾ ಮಾಣಿ ಬಾಲೆ ಎಂಬ ಹೆಸರಿನಿಂದ ಕರೆಯಲ್ಪಡುವ ಈ ದೈವವು ಬಾಣಂತಿ ದೈವವಾಗಿ ತುಳುನಾಡುನಾದ್ಯಂತ ಗರಡಿಗಳಲ್ಲಿ"ರೊಂದಿಗೆ ಆರಾಧನೆಗೆ ಒಳಪಟ್ಟಿದೆ ಮಗುವಿನ ಜೊತೆಯಿರುವ ದೈವದ ಪ್ರತಿಮೆಯನ್ನು ನಾವು ಹೆಚ್ಚಿನ ಗರಡಿಗಳಲ್ಲಿ ಕಾಣಬಹುದು. ಹೆರಿಗೆ ಎಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ ...

                                               

ಮಾರಿಯ ಆರಾಧನೆ

ವಿಶಿಷ್ಟ ಜಾನಪದೀಯರ ನಂಬಿಕೆಯ ಅನ್ವಯ ಈ ಆಚರಣೆ ನಡೆಸಲ್ಪಡುತ್ತದೆ. ಗರ್ಭ ಧರಿಸುವ ಮತ್ತು ಮಕ್ಕಳಿಗೆ ಜನ್ಮ ನೀಡುವ ಶಕ್ತಿ ಪಡೆದ ಹೆಣ್ಣು ಫಲವಂತಿಕೆಯ ಪ್ರತೀಕವಾಗಿ ಎಲ್ಲರ ಗೌರವಕ್ಕೆ ಪಾತ್ರಳಾಗಿದ್ದಳು. ಹುಟ್ಟಿಗೆ ಕಾರಣಳಾದ ಹೆಣ್ಣನ್ನು ಪೂಜಿಸುವ ಪರಿಪಾಠವೂ ಆರಂಭದಲ್ಲಿ ಎಲ್ಲೆಡೆ ವ್ಯಾಪಿಸಿತ್ತು. ಗರ್ಭಧಾರ ...

                                               

ಮೊಹರಂ ಕುಣಿತ

ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು. ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬ ಮೂಲ ಕರ್ಬಲಾದ ಘಟನೆಗಳ ಸಾಂಕೇತಿಕ ರೂಪವಾಗಿರುತ್ತದೆ. ಹಲವೆಡೆ ಮೂಲದಿಂದ ಭಿನ್ನವಾಗಿ ವಿಶಿಷ್ಠ ಆಚರಣೆಗಳನ್ನು ಅಳವಡಿಸಿಕೊಂಡಿದೆ. ಶೋಕಾಚರಣೆ ಮೂಲ ಉದ್ಧೇಶವಾದರೂ ಮೊಹರಂನ ಹಿನ್ನಲೆ ತಿಳಿದಿರದ ಜನರಲ್ಲಿ ಭಯಭ ...

                                               

ಮೋಡಿ ಆಟ

ಮೋಡಿಯಲ್ಲಿ ಕೈಚಳಕ ಮತ್ತು ಕಣ್ಣುಕಟ್ಟು ಪ್ರಧಾನವಾದದ್ದು. ಇದನ್ನು ಮಾಟ ಮಂತ್ರವೆಂದು ಕರೆಯುವರು. ಈ ವಿದ್ಯೆಯನ್ನು ಗುರುವಿನಿಂದ ಕಲಿಯಲಾಗುತ್ತದೆ. ಇದಕ್ಕೆ ಅಪಾರವಾದ ಧೈರ್ಯ ಇರಬೇಕಾಗುತ್ತದೆ. ಮೊದಲು ಮಂತ್ರ ವಿದ್ಯೆಯನ್ನು ಕಲಿತು ಅನಂತರ ಅಲೌಕಿಕ ಶಕ್ತಿಗಳನ್ನು ತನ್ನ ವಶಪಡಿಸಿಕೊಂಡು ಆ ಮೂಲಕ ಸಾರ್ವಜನಿಕರ ...

                                               

ಯಕ್ಷಗಾನ ಕೇಂದ್ರ

1970ರ ದಶಕದಲ್ಲಿ ಡಾ. ಟಿ.ಎಂ.ಎ. ಪೈಗಳ ನೇತೃತ್ವದಲ್ಲಿ ಉಡುಪಿಯ ಎಂ.ಜಿ.ಎಂ ಕಾಲೇಜಿ ನಲ್ಲಿ ಯಕ್ಷಗಾನ ಕಲೆಯ ಸರ್ವತೋಮುಖವಾದ ರಕ್ಷಣೆ, ಪೋಷಣೆ ಹಾಗೂ ಪ್ರಚಾರಕ್ಕಾಗಿ ಯಕ್ಷಗಾನ ಕೇಂದ್ರವು ಉದ್ಯುಕ್ತವಾಯಿತು. 1971ರ ಜೂನ್ ತಿಂಗಳಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗುರು ಯೋಜನೆಯನ್ವಯ ಹಿರಿಯ ಕಲಾವಿದ ಸವ್ ...

                                               

ಯಲ್ಲಮ್ಮನ ಆರಾಧನೆ

ಶಕ್ತಿದೇವತೆ ಯಲ್ಲಮ್ಮ ಉತ್ತರ ಕರ್ನಾಟಕದ ಬಹುಜನಪ್ರಿಯ ದೇವತೆ. ದಕ್ಷಿಣ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಯಲ್ಲಮ್ಮನ ಭಕ್ತರಿದ್ದಾರೆ. ಮಧ್ಯಕಾಲೀನ ಕರ್ನಾಟಕದ ಶೈವ, ವೈಷ್ಣವ ಹಾಗೂ ತಾಂತ್ರಿಕ ಪಂಥಗಳ ಹತ್ತು ಹಲವು ಆರಾಧನೆಗಳ ನಡುವೆಯೂ ತನ್ನದೇ ವಿಶಿಷ್ಟತೆಯಲ್ಲಿ ಒಂದು ಬಲಿಷ್ಟ ಸಂಪ್ರದಾಯವಾಗಿ ಬೆಳೆದ ಯಲ ...

                                               

ರುಂಬಾ (ನೃತ್ಯ)

ರುಂಬಾ ಎಂಬುದು ನೃತ್ಯಕ್ಕೆ ಸಂಬಂಧಿಸಿದ ಪದವಾಗಿದ್ದು, ಎರಡು ವಿಭಿನ್ನ ಅರ್ಥಗಳನ್ನು ನೀಡುತ್ತದೆ. ಮೊದಲಿಗೆ, ಇದು ಆಫ್ರಿಕನ್ ಶೈಲಿಯ ಕ್ಯೂಬನ್ ಪ್ರದರ್ಶನವೆಂಬ ಅರ್ಥವನ್ನು ನೀಡುತ್ತದೆ, ಇದು ಮೂಲತಃ ಆಫ್ರೋ-ಕ್ಯೂಬನ್ ಸಂಗೀತದ ರುಂಬಾ ಪ್ರಕಾರಕ್ಕೆ ಸಂಬಂಧಿಸಿದೆ. ಈ ರುಂಬಾದಲ್ಲಿ ಹಲವಾರು ಶೈಲಿಗಳಿವೆ, ಇದರಲ್ ...

                                               

ಲಠ್ಠೆ ಎಂ.ಎಸ್.

ಡಾ.ಎಂ.ಎಸ್.ಲಠ್ಠೆ: -ಉತ್ತರ ಕರ್ನಾಟಕದ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಡಾ.ಎಂ.ಎಸ್.ಲಠ್ಠೆ ಶ್ರೇಷ್ಠ ಜಾನಪದ ವಿದ್ವಾಂಸರು. ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ ಇಲ್ಲಿಯೇ ಉಪನ್ಯಾಸದ ಸೇವೆಯನ್ನು ಪ್ರಾರಂಭಿಸಿದ ಶ್ರೀಯುತರು ಕೊನೆಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯಕ್ಕೆ ಸಂಧು, ಅಲ್ಲಿಂದಲೇ ನಿವೃ ...

                                               

ಲಾವಣಿ ಸಂಪ್ರದಾಯಗಳು

ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ...

                                               

ವೀರ ಮಕ್ಕಳ ಕುಣಿತ

ಕುಣಿತದ ಜೊಡಿಯಲ್ಲಿಯೇ ಹಾಡುಗಳೂ ಹಾಸು ಹೊಕ್ಕಾಗಿ ಬೆಳೆದುಕೊಂಡು ಬಂದಿವೆ. ಈ ಕುಣಿತದಲ್ಲಿ ಹೇಳುವ ಪದಗಳು ಲಯಬದ್ದವಾಗಿ ಗೇಯ ಗುಣವುಳ್ಳದ್ದಾಗಿರುತ್ತವೆ. ಕುಣಿತ ಒಂದೊಂದು ವರಸೆ ಆದನಂತರವೂ ಚಕ್ರಾದಿ ಬಳೆಯ ವಾದ್ಯಗಾರ ಅಥವಾ ಕುಣಿಯುವ ವೀರ ಮಕ್ಕಳು ಯಾರಾದರು ಒಬ್ಬರು, ಹೆಣ್ಣುದೇವರ ಮೇಲಾಗಲಿ ಗಂಡು ಮೇಲಾಗಲಿ ...

                                               

ವೀರಗಾಸೆ

ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾ ...

                                               

ವೀರಭದ್ರನ ಕುಣಿತ

ಕುಣಿತಗಳಲ್ಲೆ ಅತ್ಯಂತ ಪ್ರಮುಖವಾದ ಕುಣಿತ ವೀರಭದ್ರನ ಕುಣಿತ. ಕರ್ನಾಟಕದಾದ್ಯಂತ ಅಪಾರ ಜನಪ್ರಿಯತೆ ಪಡೆದ ದೈವಗಳಲ್ಲಿ ಒಂದಾದ ವೀರಭದ್ರ ದೇವರು ಪ್ರಮುಖವಾಗಿ ಶೈವ ಮತ್ತು ವೀರಶೈವರ ಆರಾಧ್ಯ ಪುರುಷ. ಶಿವ ಮತ್ತು ದಕ್ಷಬ್ರಹ್ಮರ ನಡುವಿನ ವೈಷಮ್ಯದಲ್ಲಿ ಶಿವನ ಅಪೇಕ್ಷೆಯಂತೆ ಜನ್ಮ ತಾಳುವ ವೀರಭದ್ರ, ಶಿವನ ಅಣತಿ ...

                                               

ಶ್ರೀ ಕೃಷ್ಣ ಪಾರಿಜಾತ

ಶ್ರೀಕೃಷ್ಣ ಪಾರಿಜಾತದ ಕಥೆ ಪ್ರಾಚೀನವಾದುದು. ಅಷ್ಟೇ ಜನಪ್ರಿಯವಾದುದು. ಭಾಗವತ ಹರಿವಂಶಗಳಲ್ಲಿ ನಿರೂಪಿತವಾಗಿರುವ ಕಥಾಂಶ ಮುಂದೆ ಹಲವು ಸ್ವತಂತ್ರ ರಚನೆಗಳಿಗೆ ವಸ್ತುವಾಯಿತು. ಕನ್ನಡದಲ್ಲಿ ಮೊದಲು ಈ ಕಥೆ ಕಂಡುಬರುವುದು ಜಗನ್ನಾಥ ವಿಜಯದಲ್ಲಿ. ಪ್ರಸನ್ನ ವೆಂಕಟದಾಸರು ಕೃಷ್ಣ ಪಾರಿಜಾತ ಎಂಬ ಲಘು ಕಾವ್ಯ ಬರೆ ...

                                               

ಸಂತೆ

ಸಂತೆ ಎಂದರೆ ಜನಪದರು ವಾರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಒಟ್ಟುಗೂಡಿ ತಮ್ಮ ಗ್ರಾಮೀಣ ಹುಟ್ಟುವಳಿಗಳನ್ನು ವಿನಿಮಯ ಮಾಡಿಕೊಳ್ಳುವ ಆರ್ಥಿಕ ವ್ಯವಸ್ಥೆ. ಗ್ರಾಮೀಣ ಸಂಸ್ಕೃತಿಯ ಹಂತದಲ್ಲಿ ಹುಟ್ಟಿಕೊಂಡ ಒಂದು ವ್ಯಾಪಾರ ವ್ಯವಸ್ಥೆಯಿದು. ವ್ಯಾವಹಾರಿಕ ಬೆಳೆವಣಿಗೆಯ ಇತಿಹಾಸ ಮಾನವನ ನಾಗ ...

                                               

ಸಿಂಹ ನೃತ್ಯ

ಸಿಂಹ ನೃತ್ಯವು ಮನರಂಜನೆಯ ಒಂದು ಕಲೆಯಾಗಿರುವುದು. ವನರಾಜನಾದ ಸಿಂಹದ ಗಾಂಭಿರ್ಯ, ದರ್ಪ, ಬೇಟೆ ಹೊಂಚು, ಸಂಚು, ಆಕ್ರಮಣದ ವೈಖರಿಯ ಅಭಿನಯವೇ ಸಿಂಹನೃತ್ಯವಾಗಿರುವುದು. ಇದು ಜಾಂಬವತಿ ಕಲ್ಯಾಣದಲ್ಲಿ ಬರುತ್ತಿದ್ದ ಸಿಂಹದ ಪಾತ್ರವನ್ನೇ ಪ್ರತ್ಯೇಕವಾಗಿ ಅಭಿನಯಿಸುವ ಪದ್ದತಿಯಾಗಿದೆ. ಸಿಂಹದ ಪಾತ್ರಕ್ಕೆ ತಕ್ಕ ಹ ...

                                               

ಸಿರಿಯಜ್ಜಿ

ಸಿರಿಯಜ್ಜಿ ಹತ್ತು ಸಾವಿರಕ್ಕೂ ಮಿಕ್ಕಿದ ಹಾಡುಗಳನ್ನು ನೆನಪಿನಲ್ಲಿರಿಸಿ, ಅವೆಲ್ಲವನ್ನೂ ಕಂಪ್ಯೂಟರಿಗಿರುವ ವೇಗಕ್ಕಿಂತ ಹೆಚ್ಚಿನ ರೀತಿಯಲ್ಲಿ ತೆಗೆದಿರಿಸುತ್ತಿದ್ದ ಆಕೆಯ ಸ್ಮೃತಿ ವೇಗಕ್ಕೆ ಸರಿಸಾಟಿಯೇ ಇರಲಿಲ್ಲ. ಹೀಗಾಗಿ ಆಕೆ ಅಸಾಧಾರಣ ಸ್ಮರಣಶಕ್ತಿಯಿಂದ ಜನಪದಸಿರಿ ಸಿರಿಯಜ್ಜಿ ಎಂದೇ ಪ್ರಖ್ಯಾತರಾಗಿದ್ದವರು.

                                               

ಸುಗ್ಗಿ ಕುಣಿತ

ಸುಗ್ಗಿಹಬ್ಬ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ಪ್ರಕ್ರಿಯೆ. ಹಾಗೆ ನೋಡಿದರೆ ಬಯಲು ನಾಡಿನ ಅನೇಕ ಗ್ರಾಮಗಳು ದೇವತೆಗಳ ಜಾತ್ರೆಗಳು ಸುಗ್ಗಿ ಸಂಭ್ರಮದ ಜೋತೆಗ ತಳುಕು ಹಾಕಿಕೊಂಡಿವೆ. ಹೋಳಿ ಹಬ್ಬಕ್ಕೂ ಸುಗ್ಗಿಹಬ್ಬಕ್ಕೂ ಸುಗ್ಗಿಯ ಆಚರಣೆಗೂ ಅಂತಹ ವ್ಯತ್ಯಾಸಗಳೆನೂ ಇಲ್ಲ. ಈ ಎಲ್ಲ ಹಬ್ಬ ಜಾತ್ರೆ ...

                                               

ಸುರ್ಜಿತ್ ಸಿಂಗ್

ಪಂಜಾಬಿನ ಪ್ರಸಿದ್ಧ ಜಾನಪದ ವಿದ್ವಾಂಸರು. ಪಾಟಿಯಾಲ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ವಿಭಾಗದ ಪ್ರಾಧ್ಯಪಕರಾಗಿದ್ದಾರೆ. ಇವರು ಜಾನಪದದಲ್ಲಿ ಜನಪದ ಜೀವನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. Myth And Rituals Of Sakti ಎಂಬ ವಿಷಯವಾಗಿ ಮಹಾ ಪ್ರಬಂಧವನ್ನು ಬರೆದು ಪಿ.ಎಚ್.ಡಿ ಪದವಿ ...

                                               

ಸೂತ್ರದ ಗೊಂಬೆಯಾಟ

ಸೂತ್ರದ ಗೊಂಬೆಯಾಟ ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದು ಬಂದಿರುವ ಕಲೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ವಿಶೇಷ ವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು.

                                               

ಸೋಮಣ್ಣ ಹೊಂಗಳ್ಳಿ

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1989ರಲ್ಲಿ ಎಂ ಎ ಪದವಿ ಪಡೆದಿರುವ ಇವರು ಕುಂತಿಪೂಜೆ ಎಂಬ ವಿಷಯದ ಬಗ್ಗೆ ಡಾ ಅಂಬಳಿಕೆ ಹಿರಿಯಣ್ಣನವರ ಮಾರ ...

                                               

ಹಗಣ

ಹಗಣ ಒಂದು ಜನಪದ ಆರಾಧನಾ ರಂಗ ಪ್ರಕಾರ. ಹಗರಣ ಎಂದೂ ಕೆಲವಡೆ ಇದನ್ನು ಕರೆಯಲಾಗುತ್ತದೆ. ಹಬ್ಬ ಜಾತ್ರೆಗಳ ಆಚರಣೆಗಳಲ್ಲಿ ಅಥವಾ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಸಾಮಾನ್ಯ ಜನರು ಹಾಕುವ ವೇಷ ಎನ್ನುವ ಅರ್ಥದಲ್ಲಿ ಇಲ್ಲಿ ವಿವೇಚಿಸಲಾಗಿದೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಈ ಪದ ಬಳಕೆಗೊಂಡಿರುವ ಬಗ್ಗೆ ವಿವೇಚ ...

                                               

ಹಾಲಕ್ಕಿ ಸಮುದಾಯ

ಹಾಲಕ್ಕಿ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟ, ಹೊನ್ನಾವರ ತಾಲ್ಲೂಕುಗಳಲ್ಲಿ ಇವರ ಹೆಚ್ಚಾಗಿ ಕಂಡುಬರುತ್ತಾರೆ. ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರ ...

                                               

ಹುಲಿವೇಷ

ಹುಲಿವೇಷ ಹಾಕುವುದು ಸಾಮಾನ್ಯವಾಗಿ ಕರ್ನಾಟಕ ತುಂಬೆಲ್ಲ ಕಂಡುಬರುವ ಒಂದು ಜನಪದ ಕಲೆ. ಮೊಹರಂ ಮತ್ತು ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಈ ವೇಷ ಹೆಚ್ಚಾಗಿ ಹಾಕುತ್ತಾರೆ. ಉರುಸು ಜಾತ್ರೆ ಹಬ್ಬಗಳಲ್ಲಿಯೂ ಹುಲಿವೇಷ ಧರಿಸುತ್ತಾರೆ. ಮನರಂಜನೆಗಾಗಿ ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ಕಲಾವಿದರೂ ಇದ್ದಾರೆ. ಬಿಸಿ ...

                                               

ಹೆಜ್ಜೆ ಮೇಳ

ಹೆಜ್ಜೆ ಮೇಳ‘ವು ಉತ್ತರ ಕರ್ನಾಟಕದ ಗ್ರಾಮೀಣ ಸಮುದಾಯಗಳಲ್ಲಿ ಪ್ರಚಲಿತವಾಗಿರುವ ಜಾನಪದ ಕುಣಿತದ ಹಲವು ಬಗೆಗಳಲ್ಲಿ ಒಂದು. ದಕ್ಷಿಣ ಕರ್ನಾಟಕದ ‘ಸುಗ್ಗಿ ಕುಣಿತ‘ಕ್ಕೂ ಹೆಜ್ಜೆ ಮೇಳಕ್ಕೂ ಕೆಲವು ಹೋಲಿಕೆಗಳಿವೆ. ಹೆಜ್ಜೆ ಮೇಳದ ತಂಡಗಳಲ್ಲಿ ಸಮ ಸಂಖ್ಯೆಯ ನರ್ತಕರಿರುತ್ತಾರೆ. ಸಾಮಾನ್ಯವಾಗಿ ಅವರು ಜೋಡಿಗಳಲ್ಲಿ ...

                                               

ಹೋಳಿ ಕುಣಿತ

ಹೋಳಿ ಹಬ್ಬ ಕಾಮನಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬ ಭಾರತದಾದ್ಯಂತ ಪ್ರಚಲಿತದಲ್ಲಿದೆ. ಆದರೆ ಕನ್ನಡ ನಾಡಿನ ಹೋಳಿ ಉತ್ತರ ಹಾಗೂ ದಕ್ಷಿಣ ಸಂಸ್ಕೃತಿಗಳ ಸಂಗಮವಾಗಿ ಕಂಡುಬರುವ ಮೂಲಕ ಹೊಸದೊಂದು ಆಯಾಮಕ್ಕೆ ಕರೆದೊಯ್ಯುತ್ತದೆ. ಸಾಮಾನ್ಯವಾಗಿ ಮೂರರಿಂದ ಇಪ್ಪತ್ತು ದಿನಗಳವರೆಗೆ ಪಾಲ್ಗುಣ ಹುಣ್ಣಿಮೆ ಮೊದಲ್ಗೊ ...

                                               

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

                                               

ಅಂತರಾಷ್ಟ್ರೀಯ ಆಚರಣೆ

ಒಂದು ಅಂತರಾಷ್ಟ್ರೀಯ ಆಚರಣೆ, ಅಂತರಾಷ್ಟ್ರೀಯ ವಾರ್ಷಿಕೋತ್ಸವ ಅಥವಾ ಅಂತರಾಷ್ಟ್ರೀಯ ಸಮರ್ಪಣೆಯು, ಅಂತರಾಷ್ತ್ರೀಯ ಹಿತಾಸಕ್ತಿ ಮತ್ತು ಕಳಕಳಿ ಯನ್ನು ಪ್ರಕಟಿಸಲು ಒಂದು ನಿರ್ದಿಷ್ಟ ಸತು ಸಮಯವನ್ನು ಮುಡುಪಾಗಿಟ್ಟು, ಆ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಮನಿಸಿ, ಪಾಲಿಸಿ, ನೆಡೆಸಿಕೊಂಡು ಬರುವ ...

                                               

ಅಂತಾರಾಷ್ಟ್ರೀಯ ಗೆಳೆತನದ ದಿನ

STGDRFGTHGJKL;L;ಫ್ರೆಂಡ್ಶಿಪ್ ಡೇ ಸ್ನೇಹವನ್ನು ಆಚರಿಸಲು ಒಂದು ದಿನ. ಅನೇಕ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಹಲವು ವರ್ಷಗಳಿಂದ ದಿನಾಚರಣೆಯನ್ನು ಆಚರಿಸಲಾಗುತ್ತದೆ, ವಿFSFSFFGGGHJKL; ಶೇಷವಾಗಿ ಪರಾಗ್ವೆನಲ್ಲಿ, ಮೊದಲ ವಿಶ್ವ ಸ್ನೇಹ ದಿನ - ಅಂತರರಾಷ್ಟ್ರೀಯ ಸ್ನೇಹ ದಿನವನ್ನು 1958 ರಲ್ಲಿ ಪ್ರಸ್ತಾಪ ...

                                               

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯ ವು ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ...

                                               

ಕಾರ್ಮಿಕರ ದಿನಾಚರಣೆ

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ. ಮೇ ದಿನ ಅಥವಾ ‘ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ ...

                                               

ಗಣರಾಜ್ಯೋತ್ಸವ

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ ...

                                               

ತಂದೆಯ ದಿನಾಚರಣೆ

ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದೂ ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದೂ ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ.

                                               

ತಾಯಿ ದಿನ

ತಾಯಿಯಂದಿರ ದಿನವನ್ನು ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ೨೦೦೯ನೆಯ ವರ್ಷದಲ್ಲಿ ಮೇ ೧೦ ಮತ್ತು ೨೦೧೦ರ ವರ್ಷದಲ್ಲಿ ಮೇ ೯ರಂದು ಆಚರಿಸಲಾಗುತ್ತದೆ.

                                               

ನವೆಂಬರ್ ೧

ನವೆಂಬರ್ ೧ - ನವೆಂಬರ್ ತಿಂಗಳ ಮೊದಲ ದಿನ, ಮತ್ತು ವರ್ಷದ ೩೦೫ನೇ ದಿನ. ೧೯೫೬ ರಂದು ಕರ್ನಾಟಕ ಏಕೀಕರಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು.ಈ ದಿನವನ್ನು ಕರ್ನಾಟಕ ರಾಜ್ ...

                                               

ನಿವೃತ್ತರ ದಿನ

೧೯೭೯ ರ ಮಾರ್ಚ್ ೩೧ರ ನಂತರ ನಿವೃತ್ತರಾದವರಿಗೆ ಕೇಂದ್ರ ಸರ್ಕಾರ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯನ್ನು ಜಾರಿಗೊಳಿಸಿದಾಗ ಆ ದಿನಾಂಕದ ಹಿಂದೆ ನಿವೃತ್ತರಾದವರಿಗೆ ಈ ಸೌಲಭ್ಯ ದೊರೆಯದೇ ಹೋಯಿತು. ಇಂಥವರಲ್ಲೊಬ್ಬರು ಸರ್ಕಾರದ ಈ ಆಜ್ಞೆಯ ವಿರುದ್ಧವಾಗಿ ಸುಪ್ರೀಂಕೋರ್ಟ್‌ ನಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟರ ...

                                               

ಪ್ರೇಮಿಗಳ ದಿನಾಚರಣೆ

ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ. ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ. ಸಂತ ವೆಲಂಟನ್ ನ ಹೆಸರು ಈ ದಿನಕ್ಕೆ ಇಡಲಾಗಿದೆ. ಅವನು ಪ್ರೇಮಿಗಳನ್ನು ಒಂದು ಗೂಡಿಸುತ ...

                                               

ಮೂರ್ಖರ ದಿನಾಚರಣೆ

ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ ೨೫ ರಿಂದ ಪ್ರಾರಂಭಿಸಿ, ಒಂದು ...

                                               

ರಾಷ್ಟ್ರೀಯ ರಜಾದಿನ

ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷರಿಂದ ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ ...

                                               

ರೈತ ಹುತಾತ್ಮ ದಿನ

ಜೂನ್ ೨೧- ಈ ದಿನವನ್ನು ಕರ್ನಾಟಕದಲ್ಲಿದಲ್ಲಿ ರೈತ ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ೧೯೭೪ರಿಂದ ೧೯೮೦ರವರೆಗೆ ಸತತ ೬ ವರ್ಷದ ಬರಗಾಲ ಬಿದ್ದಾಗಲೂ ಸಹ ಸರಕಾರವು ರೈತರಿಂದ ನೀರಾವರಿ ಕರ, ಬೆಟರಮೆಂಟ್ ಲೆವಿ ಹಾಗು ಸುಸ್ತಿ ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆ ...

                                               

ವಿಶ್ವ ಗುಬ್ಬಚ್ಚಿಗಳ ದಿನ

ಮನೆಯಂಗಣದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯ ಪ್ರಮುಖ ಆಸಕ್ತಿಯ ಮೇರೆಗೆ ...

                                               

ವಿಶ್ವ ಮಹಿಳೆಯರ ದಿನ

ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →