ⓘ Free online encyclopedia. Did you know? page 56                                               

ಕೋಲಾಟ

ಕೋಲಾಟವು ಕರ್ನಾಟಕ ರಾಜ್ಯಕ್ಕೆ ಸೇರಿದ ಜನಪ್ರಿಯ ಜಾನಪದ ನೃತ್ಯವಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ,ಕೋಲಾಟ ನೃತ್ಯವು ಏಳನೇ ಶತಮಾನದಲ್ಲಿ ಹುಟ್ಟಿಕೊಂಡಿದೆ. ಕೋಲಾಟ ಒಂದು ಗಂಡು ಕಲೆ. ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು. ಗೋಕುಲದಲ್ಲಿ ಶ್ರೀಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ...

                                               

ಕೋಲೆಬಸವ

ಕೋಲೆಬಸವ -ಜಾನಪದ ವೃತ್ತಿಜೀವನದಲ್ಲಿ ಒಂದು ಕಲೆಯಾಗಿ ಪರಿಣಮಿಸಿರುವ ಮನೋರಂಜಕ ಆಟ. ಸಾಮಾನ್ಯವಾಗಿ ಕೆಲವು ಗ್ರಾಮಗಳಲ್ಲಿ, ತೀರಿಕೊಂಡವರ ಹೆಸರಿನಲ್ಲಿ ಒಂದು ಹೆಣ್ಣುಕರುವನ್ನೋ ಅಥವಾ ಹೋರಿಕರುವನ್ನೋ ಮುದ್ರೆಯೊತ್ತಿ ಬಿಟ್ಟುಬಿಡುವ ಸಂಪ್ರದಾಯ ಈಗಲೂ ಉಂಟಷ್ಟೆ. ಸ್ವೇಚ್ಛೆಯಾಗಿ ತಿರುಗಾಡುವ ಅಂಥ ಬೀದಿಕರುಗಳನ್ನ ...

                                               

ಕೋಳಿ ಅಂಕ

ತುಳುನಾಡಿನ ಜಾನಪದ ಆಟಗಳಲ್ಲಿ ಕೋಳಿಕಟ್ಟ ಮುಖ್ಯವಾಗಿದೆ. ಕೋಳಿಕಟ್ಟಕ್ಕೆ ಭೂತ ದೈವಗಳೇ ಅಧಾರ. ತುಳುನಾಡಿನಲ್ಲಿ ದೈವ ದೇವರುಗಳಿಗೆ ಅಂಕ ಆಯನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರೊಂದಿಗೆ ಕೋಳಿಕಟ್ಟ ಎಂಬ ಸ್ಪರ್ಧಾತ್ಮಕ ಆಟವೂ ನಡೆಯುತ್ತದೆ. ಊರಿನಲ್ಲಿ ಎಲ್ಲೆಲ್ಲಿ ಅಂಕ ಆಯನಗಳು ನಡೆಯುತ್ತಿವೆಯೋ ಅಲ್ಲಿ ...

                                               

ಗಿದ್ದಾ

ಪಂಜಾಬಿನ ನೃತ್ಯಗಳು ಅಲ್ಲಿನ ಜನರ ಜೀವನ ಶೈಲಿಯಷ್ಟೇ ಉತ್ಸಾಹಭರಿತವಾಗಿವೆ. ಗಿದ್ದಾ ನೃತ್ಯವು ಪಂಜಾಬಿನ ಮಹಿಳಾ ಜಾನಪದ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಗಿದ್ದಾ ನೃತ್ಯವನ್ನು ಸಾಮಾನ್ಯವಾಗಿ ರಿಂಗ್ ಡ್ಯಾನ್ಸ್ ಎಂದು ಕರೆಯಲಾಗುವ ಪ್ರಾಚೀನ ನೃತ್ಯದಿಂದ ಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ನೃತ್ಯವು ...

                                               

ಗೊರವರ ಕುಣಿತ

ಗೊರವರ ಕುಣಿತ ಕರ್ನಾಟಕದ ವಿಶಿಷ್ಟ ಜನಪದ ಕಲೆ. ಗೊರವರು ತಮ್ಮನ್ನು ಮೈಲಾರಲಿಂಗನ ಶಿಷ್ಯರೆಂದೂ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಯ ಒಕ್ಕಲಿನವರೆಂದು ಗುರ್ತಿಸಿಕೊಳ್ಳುತ್ತಾರೆ. ಪ್ರತಿ ಗೊರವನು ತನ್ನ ಮೊದಲ ಮಗನಿಗೆ ಮೈಲಾರಲಿಂಗನ ದೀಕ್ಷೆ ಕೊಡಿಸುವ ಮೂಲಕ ಸತ್ಸಂಪ್ರದಾಯ ಮುಂದುವರೆಸುತ್ತಾನೆ.

                                               

ಗೊರವರು

ಗೊರವರು ಮೈಲಾರಲಿಂಗನ ಪರಮ ಭಕ್ತರು. ಧಾರ್ಮಿಕ ಪರಂಪರೆಯನ್ನು ಪಡೆದಂತಹ ಈ ಕಲೆಯು ಉಪ್ಪಾರರು, ನಾಯಕರು ಹಾಗೂ ಹರಿಜನರಲ್ಲಿ ಕಂಡುಬಂದರೂ ಹೆಚ್ಚು ಪ್ರಚಲಿತವಿರುವುದು ಕುರುಬ ಜನಾಂಗದವರಲ್ಲಿ. ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು ಹೊರೆ ಹೊರುವುದು ಅಥವಾ ದೇವರನ್ನ ...

                                               

ಗೋವಿನ ಹಾಡು

ಗೋವಿನ ಹಾಡು ಕನ್ನಡ ನಾಡಿನ ಆಬಾಲವೃದ್ಧರಿಗೆಲ್ಲ ಪರಿಚಿತವೂ ಪ್ರಿಯವೂ ಆಗಿರುವ ಕಥನಕವನ. ಇದರಲ್ಲಿ ಒಟ್ಟು ೧೩೭ ಪದ್ಯಗಳಿದ್ದು, ಅವುಗಳಲ್ಲಿ ೧೧೪ ಮಾತ್ರ ಮೂಲವೆಂದೂ ಉಳಿದವು ಪ್ರಕ್ಷಿಪ್ತವೆಂದೂ ವಿದ್ವಾಂಸರ ಮತ. ಈ ಹಾಡನ್ನು ರಚಿಸಿದ ಕವಿಯಾಗಲಿ ಅವನ ಕಾಲವಾಗಲಿ ತಿಳಿದಿಲ್ಲ.

                                               

ಚೆನ್ನು ಕುಣಿತ

ಚೆನ್ನು ಕುಣಿತ ಕಾಸರಗೋಡು ಪ್ರಾಂತ್ಯ ಮತ್ತು ವಿಟ್ಲ ಭಾಗದಲ್ಲಿ ಚೆನ್ನು ಕುಣಿತ-ವನ್ನು ಕೋಪಾಲ ಜನಾಂಗದವರು ನಡೆಸಿಕೊಡುವರು. ಚೆನ್ನು ಎಂಬಾಕೆಯ ಕುರಿತು ಹಾಡುವರು. ಈ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ ಚೆನ್ನು ಎಂಬುದಾಗಿ ಭಾವಿಸಿರುವರು. ಮಾಯಿ ಹುಣ್ಣಿಮೆ ದಿವಸ ನಲಿಕೆ ಅಥವಾ ಕೋಪಾಳ ಜನಾಂಗದವರು ಆರಾಧಿಸುವ ...

                                               

ಚೌಡಿಕೆ

ಚೌಡಿಕೆ ಎಂಬುದು ಒಂದು ಜನಪದ ವಾದ್ಯ. ಶಕ್ತಿ ದೇವಿಯ ಆರಾಧನೆಯಲ್ಲಿ ದೇವಿಯ ಮಹಿಮೆಯನ್ನು ಸ್ತುತಿಸುವಾಗ ಹಿನ್ನೆಲೆಯ ರೂಪದಲ್ಲಿ ಇದನ್ನು ನುಡಿಸುತ್ತಾರೆ. ಈ ಸಂಪ್ರದಾಯವು ಕರ್ನಾಟಕದ ನಾಲ್ಕು ಮುಖ್ಯ ಕೇಂದ್ರಗಳಲ್ಲಿ ಕಂಡುಬರುವುದು ಅವುಗಳೆಂದರೆ ಬಳ್ಳಾರಿ ಜಿಲ್ಲೆಯ ಉಚ್ಚಂಗಿ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ ...

                                               

ಜಡೆ ಜಾನಪದ

ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ. ಆಧುನಿಕ ರಾಷ್ಟ್ರಕವಿಗಳಾದ ಜಿ.ಎಸ್.ಶಿವರುದ್ರಪ್ಪನವರು ಜಡೆಯಿಂದ ಆಕರ್ಷಿತರಾಗಿ "ಜಡೆ" ಎಂಬ ಕವಿತೆಯನ್ನೇ ರಚಿಸಿದ್ದಾರೆ.

                                               

ಜನಪದ ಕರಕುಶಲ ಕಲೆಗಳು

ಜನಪದ ಕರಕುಶಲ ಕಲೆಗಳು ಇವನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದೂ, ವಿಂಗಡಿಸಬಹುದಾಗಿದೆ. ಕರಕುಶಲ ಕಲೆಗಳು ಪ್ರಯೋಜನಮೂಲ ಕಲೆಯಾಗಿದ್ದು, ದುಡಿಮೆಗಾಗಿ ಈ ಕಲೆಗಳು ಬಳಕೆಯಾಗುತ್ತವೆ. ಇವು ಉಪಜೀವನಕ್ಕೆ ಆಧಾರ ಮೂಲವಾಗಿವೆ. ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ಹುಟ್ಟಿಕೊಳ್ಳುತ ...

                                               

ಜನಪದ ವಾದ್ಯ

ಮಾನವನ ಸ್ವಭಾವ, ಮಾತು ಬುದ್ಧಿಶಕ್ತಿ ಗಾಯನ ಇವುಗಳೆಲ್ಲ ಯಾವ ಕ್ರಮದಲ್ಲಿ ಬೆಳೆವಣಿಗೆಯಾದುವೆಂದು ಹೇಳುವುದು ಕಷ್ಟ. ಆದರೆ ಮಾತಿನ ಜೊತೆಯಲ್ಲಿ ಅಥವಾ ಮಾತುಗಳಿಗಿಂತಲೂ ಮುಂಚಿತವಾಗಿಯೇ, ರಾಗ ಹಾಡು ಗಾಯನಗಳಲ್ಲಿ ಅವನಿಗೆ ಅಭಿರುಚಿಯುಂಟಾಗಿರಬಹುದೆಂದು ಊಹಿಸಲು ಅವಕಾಶವಿದೆ. ಜನಪದ ವಾಙ್ಮಯ, ಸಂಸ್ಕೃತಿ ಮತ್ತು ಪ ...

                                               

ಜನಪದ ಸ೦ಪ್ರದಾಯಗಳು

ಜನಪದ ಸಂಪ್ರದಾಯಗಳು ಜನರ ಮನಸ್ಸಿನಿಂದ ಅವಿರ್ಭವಿಸುವಂತಹವು. ಸಾಮಾನ್ಯ ಅರ್ಥದಲ್ಲಿ ಆಯಾ ಸಮಾಜದ ರೀತಿ-ನೀತಿಗಳನ್ನು ಆಚಾರ-ವಿಚಾರಗಳನ್ನು ವರ್ತನ ಪಧ್ಧತಿಯನ್ನು, ನಡಾವಳಿಯ ರೂಪುರೇಷೆಗಳನ್ನೇ ಸಂಪ್ರದಯಾವೆನ್ನುತ್ತಾರೆ. ರೂಡಿ, ಪದ್ದತಿ‍‍‍ ಎಂಬ ಪದಗಳನ್ನು ಇದಕ್ಕೆ ಸಂವಾದಿಯಾಗಿ ಬಳಸುತ್ತೇವೆ. ಬಹುಕಾಲದಿಂದ ಬ ...

                                               

ಜನಪದ ಹಾಡು

ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆ ಎಲ್ಲ ಜನಪದರ ಬಾಯಿಂದ ಬಾಯಿಗೆ ...

                                               

ಜಲ್ಲೆ ಸಿದ್ದಮ್ಮ

ಜಲ್ಲೆ ಸಿದ್ದಮ್ಮ ಹುಟ್ಟಿದ್ದು ಚಾಮರಾಜನಗರ ತಾಲ್ಲೋಕು ಕಾಡಿಗೆರೆ ಸೋಲಿಗ ಜನಾಂಗದಲ್ಲಿ. ತಂದೆ- ಹಾಲೇಗೌಡ, ತಾಯಿ ಜಡೇ ಮಾದಮ್ಮ. ಬಾಲ್ಯದಲ್ಲಿ ಸಿದ್ದಮ್ಮ ಶಾಲೆಗೆ ಹೋಗಿ ಶಿಕ್ಷಣಪಡೆಯದೆ, ಪೋಡಿನ ಹಿರಿಯರ ಮಾರ್ಗದರ್ಶನದಂತೆ ಬೆಳೆದರು. ಬಾಲ್ಯದಲ್ಲಿಯೇ ಈಕೆ ಬಿಳಿಗಿರಿರಂಗನ ಬೆಟ್ಟದ ಯರಕನ ಗದ್ದೆಯ ಪೋಡಿನ ಜಲ್ಲ ...

                                               

ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ

ಉಡುಪಿಯಲ್ಲಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವು ೧೯೮೩ ರಲ್ಲಿ ಕು.ಶಿ.ಹರಿದಾಸ ಭಟ್ಟರ ದೂರದರ್ಶಿತ್ವದಿಂದ, ಅಮೇರಿಕದ ಫೋರ್ಡ್ ಫೌಂಡೇಶನ್ ಸಂಸ್ಥೆಯ ಮೂಲಧನದ ನೆರವಿನೊಂದಿಗೆ ಪ್ರಾರಂಭಗೊಂಡಿತು. ಕರ್ನಾಟಕ ಮತ್ತು ಸುತ್ತಮುತ್ತಣ ವ್ಯಾಪ್ತಿಯ ಜಾನಪದ ವಿಷಯಗಳನ್ನು ದೃಕ್ ಶ್ರವಣ ಮಾಧ್ಯಮಗಳ ಮೂಲಕ ದ ...

                                               

ಜಾನಪದ ಲೋಕ

ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್.ಎಲ್. ನಾಗೇಗೌಡರದು ಬಹುಮುಖ ಪ್ರತಿಭೆ. ಅವರ ಬಹುದಿನದ ಕಲ್ಪನೆಯ ಕೂಸು ಜನಪದ ಲೋಕ. ಇದರಲ್ಲಿ ಇಡೀ ಗ್ರಾಮೀಣ ಸಂಸ್ಕೃತಿಯ ಹೂರಣವೇ ಅಡಗಿದೆ.

                                               

ಜಾನಪದ ಸಿರಿಯಜ್ಜಿ

ಸಿರಿಯಜ್ಜಿ ಹುಟ್ಟಿದ್ದು ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ, ಈರಪ್ಪ-ಕಾಡಮ್ಮ ದಂಪತಿಗಳ ಮಗಳು ಈಕೆ. ವಿದ್ಯಾಭ್ಯಾಸದಿಂದ ವಂಚಿತಳಾದರೂ ವಿದ್ವತ್ತಿನ ಗಣಿಯಾಗಿ ಸಾವಿರಾರು ಪದಗಳ ಒಡತಿಯಾಗಿ ಜನಮನ ಗೆದ್ದವರು. ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ಈ ನಾಡಿನ ಒಂದು ಸಂಸ್ಕೃತಿಯ ಜೀವಂತ ಪಳೆಯುಳಿಕ ...

                                               

ಜಾನುವೈದ್ಯ

ಜಾನುವೈದ್ಯ - ವೈದ್ಯನಾಥ ದೈವದೊಂದಿಗೆ ಜಾನು ಬೈದ್ಯನಿಗೂ ಕೆಲವು ಕಡೆಗಳಲ್ಲಿ ಕಟ್ಟು ಕಟ್ಟಳೆಯ ನೇಮ ಸಲ್ಲುತ್ತದೆ. ಈತ ಬಂಟ್ವಾಳ ತಾಲೂಕಿನ ಸುಜಿರು ವೈದ್ಯನಾಥ ಸ್ಥಾನದ ಮೂಲ ಪುರುಷ ಹಾಗೂ ವೈದ್ಯನಾಥ ದೈವದ ಆರಾಧನೆಯ ಮೂಲ ಪುರುಷನೆಂದು ಹೇಳುತ‍್ತಾರೆ. ಈತ ಹೆಸರಾಂತ ನಾಟಿ ವೈದ್ಯನಾಗಿದ್ದನು. ಜಾನು ಬೈದ್ಯನ ಸ್ ...

                                               

ಜಾಲಾಟ

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಪರಾಪೆಪುತ್ತಿಲ್ಲ, ಅರಸಿನಮಕ್ಕಿಯ ಪರಪು, ಸುಳ್ಯ ತಾಲೂಕಿನ ಕಾಯರ್ತೋಡಿ ಮೊದಲಾದ ಕಡೆಗಳಲ್ಲಿ ಇಂದಿಗೂ ಆರಾಧನೆಯ ಆಚರಣೆಯನ್ನು ಜಾಲಾಟ ಎಂದೇ ಕರೆಯುತ್ತಾರೆ. ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸಮೀಪದ ಬೆಳ್ತಂಗಡಿಯಲ್ಲಿ ಉಳ್ಳಾಲ್ತಿ, ಭೈರವ, ನೆತ್ತರಮುಗುಳಿ ರಕ್ತೇಶ್ವರಿ ...

                                               

ಜಿ.ಬಿ.ಖಾಡೆ

ಕಳೆದ ಐದು ದಶಕಗಳಿಂದ ಜನಪದ ಸಾಹಿತ್ಯ ಸಂಗ್ರಹ,ಸಂಪಾದನೆ,ಪ್ರಕಟಣೆ ಕಾರ್ಯ ಮಾಡಿಕೊಂಡು ಬಂದಿರುವ ಖಾಡೆ ಅವರು ಸಂಪಾದಿಸಿರುವ ಜನಪದ ಕೃತಿಗಳನ್ನು ಮೈಸೂರು ವಿಶ್ವ ವಿದ್ಯಾಲಯ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತುಗಳು ಪ್ರಕಟಿಸಿವೆ.ಕಾಡು ಹೂಗಳು,ಹಳ್ಳಿ ಹಬ್ಬಿಸಿದ ಹೂಬಳ್ಳಿ,ಬೆಳವಲದ ಬೆಳಕು,ಜನಪದ ಹಾಸ್ಯ ಕಥೆಗಳ ...

                                               

ಜೋಕುಮಾರ

ಇದು ಉತ್ತರ ಕರ್ನಾಟಕದ ಭಾಗದಲ್ಲಿ ಪರಂಪರೆಯಿಂದ ಉಳಿಸಿಕೊಂಡು ಬಂದ ಜಾನಪದ ಹಬ್ಬ. ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ಜೋಕುಮಾರನ ಮಣ್ಣಿನ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಮೊರೆಗಳನ್ನು ಜೋಕುಮಾರನಲ್ಲಿ ಕೇಳಿಕೊಂಡು ಜೋಕುಮಾರ ಇರುವ ವಿಗ್ರಹಗಳನ್ನು ಮೂರು ಬಾರಿ ಮೇಲಕ್ಕೆ ಎತ್ತಿಕೊಂಡು ತಮ್ಮ ಹರಕ ...

                                               

ಜೋಗತಿ ಕುಣಿತ

ಜೋಗ ಎನ್ನುವ ಶಬ್ಧವನ್ನು ಕೇಳಿದಾಗ ವೈದಿಕ ಪಾರಿಭಾಷಿಕ ಪದವಾದ ಯೋಗದ ನೆನಪು ಬರುತ್ತದೆ. ಹಾಗಾದಾಗ ಯೋಗದ ತದ್ಭವ ಜೋಗವಾಗುತ್ತದೆ. ಜೋಗತಿಯರನ್ನು ಯೋಗಿನಿಯರೆಂದು ವೈದಿಕ ಪರಿಭಾಷೆಯ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದರೆ ಜೋಗತಿಯರು ಜಗ ಹೊತ್ತುಕೊಂಡು ಕುಣಿಯುವವರಿದ್ದಾರೆ. ಜಗ ಹೊತ್ತವರನ್ನೇ ...

                                               

ಡೊಳ್ಳು ಕುಣಿತ

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತ ...

                                               

ತಂಬೂರಿಯವರು

ತಂಬೂರಿಯವರು ವೈಷ್ಣವ ಸಂಪ್ರದಾಯಕ್ಕೆ ಸೇರಿದಂತಹ ವೃತ್ತಿಗಾಯಕರು. ಈ ಕಲೆಯನ್ನು ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಧಾರ್ಮಿಕ ಹಾಗೂ ಲೌಕಿಕ ಕತೆಗಳೆರಡನ್ನೂ ಹೇಳಿಕೊಂಡು ಬಂದಿರುವರು. ತಂಬೂರಿ ಹಿಡಿದು ಹಾಡುವುದರಿಂದ ಇವರು ತಂಬೂರಿಯವರೆಂದೇ ಹೆಸರಾಗಿದ್ದಾರೆ. ಇವರ ಹಾಡುಗಳಲ್ಲಿ "ಜೀವನದ ನಶ್ವರ, ಆತ್ಮ ಅಮರ, ಈ ...

                                               

ತರಿಮಲೆಯಲ್ಲಿ ಚೌಡೇಶ್ವರಿ

ನೂರು, ಇನ್ನೂರು ವರ್ಷಗಳ ಹಿಂದೆ ಮಲೆಕಾಡು ಎಂಬ ಪ್ರದೇಶದಲ್ಲಿ ಆದಿವಾಸಿಗಳು ವಾಸಿಸುತ್ತಿದ್ದರು. ಅಲ್ಲಿ ಚೌಡೇಶ್ವರಿ ಮೂರ್ತಿಯನ್ನು ಪೂಜಿಸುತ್ತಿದ್ದರು. ಕೆಲವು ವರ್ಷಗಳ ನಂತರ ಅವರು ಊರ ಕಡೆಗೆ ವಲಸೆ ಬಂದರು.ಕೆಲವು ವರ್ಷಗಳು ಸಾಗಿದ ಬಳಿಕ ಅವರು ಕಾಡಲ್ಲಿ ಪೂಜಿಸುತ್ತಿದ್ದ ಚೌಡೇಶ್ವರಿ ತಾಯಿಯ ವಿಗ್ರಹದ ಬಗ್ ...

                                               

ತಾಳಮದ್ದಳೆ

ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವಂತಹ ಕಲೆಯಾಗಿರುವುದು. ಯಕ್ಷಗಾನದ ಈ ಪದ್ಧತಿಗೆ ಪ್ರಸಂಗ, ಬೈಟಾಕು, ಯಕ್ಷಗಾನ ಕೂಟ, ಜಾಗರಣೆ ಎಂದೂ ಕರೆಯುತ್ತಾರೆ. ಈ ಕಲೆಯಲ್ಲಿ ಪಾತ್ರಧಾರಿಗಳು ಬಣ್ಣ ಹಚ್ಚದೆ ಪ್ರತ್ಯೇಕ ವೇಷಭೂಷಣವಿಲ್ಲದೆ ಕುಳಿತಲ್ಲಿಯೆ ಅಭಿನಯಿಸುವ ಯಕ್ಷಗಾನವಾಗಿರ ...

                                               

ತುಳು ನಾಡಿನ ಜನಪದ ಕ್ರೀಡೆ

ತುಳು ನಾಡಿನ ಜನರ ಪ್ರಸಿದ್ದ ಜಾನಪದ ಕ್ರೀಡೆ ಎಂದರೆ "ಕಂಬಳ" ಹಾಗು ಕೋಳಿ ಅಂಕ. ಕಂಬಳ ಈ ಕ್ರೀಡೆಯಲ್ಲಿ ೨ ಬಲಿಷ್ಟವಾದ ಕೋಣ ಗಳನ್ನು ನೊಗಕ್ಕೆ ಕಟ್ಟಿ ಕೆಸರು ಗದ್ದೆಯಲ್ಲಿ ಓಡಿಸುತ್ತಾರೆ. ಈ ಪಂದ್ಯಕ್ಕೆ ಹಲವಾರು ಕೋಣಗಳ ಜೋಡಿ ಬರುತ್ತದೆ. ಗೆದ್ದ ಕೋಣಗಳಿಗೆ ವಿಷೇಷ ವಾಗಿ ಗೌರವಿಸಲಾಗುತ್ತದೆ. ಮುಖ್ಯವಾಗಿ ಹು ...

                                               

ತೊಗಲುಗೊಂಬೆಯಾಟ

ತೊಗಲುಗೊಂಬೆಯಾಟ ದವರನ್ನು ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಕಟುಬೂಜ್ಯಾತ, ಕೋಲುಕ್ಯಾತ, ಅಸ್ತ್ರೀಕ್ಯಾತ, ಕಾಲಿಕ್ಯಾತ, ಬುಂಡೇಕ್ಯಾತ ಹೀಗೆ ಅನೇಕ ಹೆಸರುಗಳಿಂದ ಕರೆಯುವರು. ಕಿಳ್ಳೆಕ್ಯಾತರು, ಗೊಂಬೆರಾಮರು ಹಾಗೂ ಚಿತ್ರಮರಾಟರು ಎಂಬ ಹೆಸರಿನಿಂದ ತೊಗಲುಗೊಂಬೆಯಾಟ ಆಡಿಸುವವರನ್ನು ಗುರುತಿಸಬಹುದು.

                                               

ದುರಗ ಮುರುಗಿ

ದುರುಗ ಮುರುಗಿಯು ಉತ್ತರ ಕರ್ನಾಟಕ ಭಾಗದ ಒಂದು ವಿಶಿಷ್ಟ ಕಲೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಲೆಯನ್ನು ದುರುಗ ಮುರುಗಿಯೊಂದೂ, ಮುರುಗಮ್ಮನಾಡಿಸುವವರು ಎಂದು, ದಕ್ಷಿಣ ಕರ್ನಾಟಕದಲ್ಲಿ ಉರು ಮಾರಿಯಮ್ಮ ಅಥವಾ ಕೊಲ್ಲಾಪುರದಮ್ಮ ಎಂಬ ವಿವಿಧ ಹೆಸರುಗಳಲ್ಲಿ ಕರೆಯಲಾಗುವುದು. ಈ ಕಲೆ ಜನರಿಗೆ ತುಂಬಾ ವಿಶಿಷ್ಟವಾ ...

                                               

ದೇಯಿ ಬೈದ್ಯೆತಿ

ತುಳುನಾಡಿನ ಐತಿಹಾಸಿಕ ಅವಳಿ ವೀರರಾದ ಕೋಟಿ ಚೆನ್ನಯರ ತಾಯಿ ದೇಯಿಬೈದ್ಯೆತಿಯು ಬಿಲ್ಲವರ ಕುಲ ಕಸುಬಾದ ನಾಟಿವೈದ್ಯ ಪದ್ಧತಿಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ. ಪಡುಮಲೆ ಬಲ್ಲಾಳರಿಗೆ ಮೃಗವನ್ನು ಬೇಟೆಯಾಡುವ ಸಮಯದಲ್ಲಿ ಕಾಲಿಗೆ ಕಾಸರಕದ ಮುಳ‍್ಳುತಾಗಿ ಗಾಯ ಉಲ್ಬಣಿಸಿ, ಪ‍್ರಾಣಾಂತಿಕ ಸ್ಥಿತಿಯಲ್ ...

                                               

ದ್ಯಾವನುರು

ದ್ಯಾವನುರು ಗ್ರಾಮ ಸುಮಾರು ೬೦೦ ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು,ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ, ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕ ...

                                               

ನಾಗಮಂಡಲ

ನಾಗಮಂಡಲ - ಡಕ್ಕೆಬಲಿ ದಕ್ಷಿಣ ಕನ್ನಡದ ಕರಾವಳಿಯಲ್ಲಿ ಉಳಿದು ಬಂದಿರುವ ಅತ್ಯಂತ ಸುಂದರ ಕಲಾತ್ಮಕ ನೃತ್ಯಾಚರಣೆಯಲ್ಲಿ ಒಂದು. ಕ್ರಿ.ಶ ೧೪೫೮ ರಲ್ಲಿ ಬಾರಕೂರಿನ ಶಾಸನದಲ್ಲಿ ಡಕ್ಕೆಬಲಿಯ ಪ್ರಸ್ತಾಪ ಬರುತ್ತದೆ. ೧೩ನೇ ಶತಮಾನಕ್ಕೆ ಅನ್ವಯಿಸುವ ನಾಗಮಂಡಲದ ಶಿಲ್ಪವೊಂದು ನಂದಳಿಕೆಯಲ್ಲಿ ದೊರೆತಿದೆ. ಕ್ರಿ.ಶ ೧೪೦ ...

                                               

ನಾಗಾರಾಧನೆ

ದಕ್ಷಿಣ ಭಾರತದ ಹಲವು ನೆಲೆಗಳಲ್ಲಿ ನಾಗನನ್ನು ದೈವವಾಗಿ ಪೂಜಿಸುವ ಪರಿಪಾಠ ತುಂಬಾ ಪ್ರಾಚೀನವಾದುದು. ಅದರಲ್ಲೂ ಪಶ್ಚಿಮ ಘಟ್ಟದಿಂದ ಕರಾವಳಿಯವರೆಗಿನ ದಟ್ಟಾರಣ್ಯ ಪ್ರದೇಶ ಈ ನಾಗಾರಾಧನೆಯ ಮೂಲ ಭೂಮಿ ಎಂದು ಹೇಳಲಾಗುತ್ತದೆ. ನಾನಾ ವಿಧವಾದ ಸರ್ಪ ಸಮೂಹಗಳಿಂದ ತುಂಬಿಹೋಗಿದ್ದ ಈ ಕಾಡುಗಳು ಅಲ್ಲಿನ ಮೂಲನಿವಾಸಿಗಳ ...

                                               

ನಾಗಾವಿ ತಾಂಡಾ

ಗದಗ ಜಿಲ್ಲೆಯ ನಾಗಾವಿ ಲಂಬಾಣಿ ತಾಂಡಾ ಕರ್ನಾಟಕದ ಲಂಬಾಣಿ ತಾಂಡಾಗಳಲ್ಲಿ ಪ್ರಮುಖವಾದುದು. ತಮ್ಮ ಆಚಾರ, ವಿಚಾರ, ಸಂಸ್ಕøತಿ ಸಂಪ್ರದಾಯಗಳಿಂದ ಪ್ರಸಿದ್ಧರಾಗಿರುವ ಲಂಬಾಣಿಗಳು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನೆಲೆನಿಂತಿದ್ದಾರೆ.

                                               

ನೀಲಗಾರರು

ದಕ್ಷಿಣ ಕರ್ನಾಟಕದ ಜನಪದ ಗಾಯಕರಲ್ಲಿ ಮಂಟೇಸ್ವಾಮಿ ಪರಂಪರೆಗೆ ಸೇರಿದ ನೀಲಗಾರರು ಪ್ರಮುಖರಾದವರು. ಹಾವಿನ ಹೆಡೆ,ಅಥವಾ ಸಿಂಹಮುಖದ ಮಟ್ಡಸವಾದ ತಂಬೂರಿ ಇವರ ಪ್ರಮುಖ ವಾದ್ಯ. ನಾಲ್ಕು ತಂತಿಯ ಈ ವಾದ್ಯವನ್ನು ನುಡಿಸುತ್ತಾ ಇವರು ತಾಳ ಮೇಳಗಳೊಡನೆ ಸುವಿಸ್ತಾರ ಲಾವಣಿಗಳನ್ನು ಹಾಡುತ್ತಾರೆ. ತಲೆಯ ಮೇಲೆ ಕೆಂಪು ಮ ...

                                               

ಪಂಜಿನ ಕುಣಿತ

ಮಂಡ್ಯ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವಂತಹ ಈ ಪಂಜಿನ ಕುಣಿತವು ಗ್ರಾಮದೇವತೆಗಳ ಹಬ್ಬ, ಸುಗ್ಗಿಯ ಸಂದರ್ಭಕ್ಕೆ ಸಂಬಂಧಿಸಿರುವುದು ಆಗಿದೆ. ದೇವರಿಗೆ ಸಲ್ಲಿಸುವ ದೀವಟಿಗೆ ಸೇವೆಯ ಒಂದು ರೂಪವೆಂದು ಹೇಳಬಹುದಾಗಿದೆ. ಈ ಕಲೆಯಲ್ಲಿ ಬಳಸುವಂತಹ ಪಂಜು ಕಬ್ಬಿಣದ ಸರಳಿನಲ್ಲಿ ಮಾಡಿದ ತ್ರಿಶೂಲಾಕಾರದ ಒಂದು ರಚನೆ ...

                                               

ಪಟದ ಕುಣಿತ

ಪಟದ ಕುಣಿತ ವು ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದು. ಇದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವುದು. ಈ ಕುಣಿತವನ್ನು ಕಂಡಾಗ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರ ಕೈಯಲ್ಲಿ ಹಿಡಿದಂತಹ ಪಟಗಳಿಂದ ವಿಶಿಷ್ಷ ಕಲೆಯೆನಿಸಿರುವುದು. ಹತ್ತು, ಹದಿನೈದು ಅಡಿ ಉದ್ದದ ಪಟದ ಬಿದಿರಿನ ಕೋಲ ...

                                               

ಪಾಡ್ಡನ

ತುಳು ಭಾಷೆ ಮಾತನಾಡುವ ಪ್ರದೇಶಗಳಲ್ಲಿ ಪಾರ್ತನೊ/ಪಾರ್ದನೊ, ಪಾಡ್ತನ, ಪಾಡ್ಡನೊ ಮೊದಲಾದ ರೂಪಭೇದಗಳೂ ಇವೆ. ಈ ಶಬ್ದದ ವ್ಯುತ್ಪತ್ತಿಯ ಬಗ್ಗೆ ಇನ್ನೂ ಏನೂ ಇತ್ಯರ್ಥವಾಗಿಲ್ಲ. ಪಾಡ್ ಅಂದರೆ ಕನ್ನಡದ ಹಾಡು. ಹಾಡುವ+ಕಥನ, ಹಾಡು ಮತ್ತು ಕಥೆ ಇರುವ ಕಥನ ಕಾವ್ಯವೆಂದು ಕನ್ನಡದಲ್ಲಿ ಒಂದು ಕಾವ್ಯ ಪ್ರಯೋಗವಿದೆ. ಪ ...

                                               

ಪಾಣರ ಸ್ವಾಮಿಕೋಲ

ನಾಗನನ್ನು ಒಳಗೊಂಡ ಸ್ಥಳೀಯ ದೈವ ಸಮೂಹಗಳಿಗೆ ಜಿಲ್ಲೆಯ ಪ್ರಧಾನ ಭೂತ ಮಧ್ಯಮ ಜನಾಂಗಗಳಲ್ಲಿ ಒಂದಾದ ಪಾಣರು ಗ್ರಾಮ ಮಟ್ಟದಲ್ಲಿ ಅಥವಾ ಮನೆತನದ ಮಟ್ಟದಲ್ಲಿ ನಡೆಸುವ ವೈದಿಕೇತರ ಆಚರಣೆ ಪಾಣರಾಟ. ಸ್ಥಳೀಯ ಬ್ರಾಹ್ಮಣೇತರ ಜನವರ್ಗದ ದೃಷ್ಠಿಯಲ್ಲಿ ನಾಗರೂಪಿಯಾದ ಸ್ವಾಮಿ ಒಂದು ಆರ್ಯೇತರ ದೈವ ಭೂಮಿ ಪುತ್ರನೆಂದು ಜನ ...

                                               

ಪಾಣಾರಾಟ

ಪಾಣಾರಾಟ ದಕ್ಷಿಣ ಕನ್ನಡ ಪ್ರದೇಶದಲ್ಲಿ ಜರುಗುವ ಭೂತಾರಾಧನೆಯ ಒಂದು ಪ್ರಭೇದ. ಹಾಡು, ಕುಣಿತ, ವೇಷಭೂಷಣ, ಪ್ರಾಣಿಬಲಿಗಳ ಮೂಲಕ ಆಚರಣೆ ನಡೆಯುವುದರಿಂದ ಇದು ತುಳುನಾಡಿನ ಭೂತಾರಾಧನೆಯನ್ನು ಹೋಲುತ್ತದೆ. ಸ್ವಾಮಿ ಮನೆಗಳಲ್ಲಿ ಅಥವಾ ಗ್ರಾಮದ ಗುಡಿಗಳಲ್ಲಿ ವರ್ಷಕ್ಕೊಮ್ಮೆ ಕೋಲ ಡಕ್ಕೆಬಲಿಗಳ ರೂಪದ ಆರಾಧನೆ ಜರುಗ ...

                                               

ಪಾಳೇಗಾರ

ಕರ್ನಾಟಕದ ಜಾತ್ರೆ ಉತ್ಸವಗಳಲ್ಲಿ ಮನರಂಜನೆಗಾಗಿ ಹಾಕುವ ವಿವಿಧ ವೇಷಗಳಲ್ಲಿ ಪಾಳೆಗಾರನ ವೇಷವೂ ಒಂದು. ದಕ್ಷಿಣ ಕರ್ನಾಟಕದ ಬಹುಭಾಗಗಳಲ್ಲಿ ಕಂಡುಬರುವ ಈ ಕಲೆ ನಾಯಕ ಜನಾಂಗಗಳಲ್ಲಿ ಹೆಚ್ಚು ಪ್ರಚಲಿತವಿದೆ. ಈಚೆಗೆ ಬೇರೆಯವರೂ ಈ ವೇಷ ಹಾಕುತ್ತಿದ್ದಾರೆ. ಪಾಳೇಗಾರರದ್ದು ದರ್ಪದ ಆಢಳಿತ. ಈಗಲೂ ಹಳ್ಳಿಗಳಲ್ಲಿ ಯಾ ...

                                               

ಪಿ.ಕೆ.ರಾಜಶೇಖರ

ಡಾ. ಪಿ. ಕೆ. ರಾಜಶೇಖರ್, ‛ಪಿ. ಕೆ. ಆರ್. ’ ಎಂದೇ ಪರಿಚಿತರಾದ, ಕರ್ನಾಟಕದ ಶ್ರೇಷ್ಠ ಜಾನಪದ ವಿದ್ವಾಂಸರಲ್ಲಿ ಒಬ್ಬರು. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸುಮಾರು ೪೦ ವರ್ಷಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ತಮ್ಮನ್ನು ಅವಿರತವಾಗಿ ತೊಡಗ ...

                                               

ಪಿಲಿಕುಳ ನಿಸರ್ಗಧಾಮ

ಪಿಲಿಕುಳಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ೦೧-೧೨ಕಿಲೋ ಮೀಟರ್ ಹೋಗುವಾಗ ವಾಮಂಜೂರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಎರಡು ಕಿಲೋ ಮೀಟರ್ ಎಡಕ್ಕೆ ಹೋದರೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪ್ರದೇಶ ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀಯುತ ಭರತ್‍‍‍‍‍‍‍‍ಲಾಲ್ ಮ ...

                                               

ಪುರುಷೋತ್ತಮ ಬಿಳಿಮಲೆ

ಪ್ರಾಥಮಿಕ ಶಿಕ್ಷಣ ಪಂಜದ ಬಳಿಯ ಕೂತ್ಕುಂಜ ಶಾಲೆ. ಪ್ರೌಢಶಾಲೆಗೆ ಸೇರಿದ್ದು ಪಂಜದಲ್ಲಿ. ಕಾಲೇಜು ವಿದ್ಯಾಭ್ಯಾಸ ಸುಬ್ರಹ್ಮಣ್ಯೇಶ್ವರ ಜ್ಯೂನಿಯರ್ ಕಾಲೇಜ್, ವಿವೇಕಾನಂದ ಕಾಲೇಜು ಪುತ್ತೂರು. ಮದರಾಸು ವಿಶ್ವವಿದ್ಯಾಲಯದಿಂದ ೧೯೭೯ರಲ್ಲಿ ಮೊದಲ ರ‍್ಯಾಂಕ್ ಪಡೆದು ಎಂ.ಎ. ಪದವಿ. ಮಂಗಳೂರು ವಿಶ್ವವಿದ್ಯಾಲಯದಿಂದ" ...

                                               

ಪೂಜಾ ಕುಣಿತ

ಪೂಜಾ ಕುಣಿತ ವು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತವಾಗಿರುವುದು. ಬೆಂಗಳೂರು, ಮಂಡ್ಯ, ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಾಗಿರುವಂತಹುದು. ಆಯಾ ಗ್ರಾಮದೇವತೆಗಳ ಪ್ರತೀಕವಾಗಿರುವುದು. ಹಬ್ಬ, ಉತ್ಸವದ ದಿನಗಳಲ್ಲಿ ದೇವತೆಯು ಪೂಜೆಯ ರೂಪದಲ್ಲಿ ಹೊರಬರುತ್ತಾಳ ...

                                               

ಬಾಗಲಕೋಟ ಜಾನಪದ

ಕರ್ನಾಟಕದಲ್ಲಿ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಬಾಗಲಕೋಟ ಜಿಲ್ಲೆಯವರು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.ಬಾಗಲಕೋಟ ಜಿಲ್ಲೆಯಲ್ಲಿಯೇ ಕನ್ನಡ ಜಾನಪದದ ಮೊದಲ ರೂಪ, ಸಂಗ್ರಹ, ಸಂಪಾದನಾ ಕಾರ್ಯ ಹಾಗೂ ಸಂಶೋಧನೆ ಕಾರ್ಯಗಳೆಲ್ಲ ಜರುಗಿದ್ದು, ಇತಿಹಾಸದಲ್ಲಿ ದಾಖಲಾರ್ಹವಾಗುತ್ತದೆ. "ಕ್ರಿ.ಶ. 700 ...

                                               

ಬಾಸ್ಕ್ ಜಾನಪದ

ಬಾಸ್ಕ್ ಜಾನಪದ ಯೂರೋಪಿನ ಅತ್ಯಂತ ಪ್ರಾಚೀನ ಜನಾಂಗ ಎನಿಸಿಕೊಂಡ ಬಾಸ್ಕರು ಉಳಿಸಿಕೊಂಡು ಬಂದಿರುವ ಜಾನಪದ. ಬಾಸ್ಕ್ ಒಂದು ಜಟಿಲ ಭಾಷೆ. ಬಾಸ್ಕ್ ಜಾನಪದ ತನ್ನ ಶುದ್ಧ ರೂಪ ಕಾಯ್ದುಕೊಂಡು ಬರುವಲ್ಲಿ ಈ ಭಾಷೆಯ ಪಾತ್ರ ಮಹತ್ತ್ವದ್ದು. ಆದರೆ ಈ ಜಾನಪದ ಕ್ರೈಸ್ತ ಧರ್ಮದ ಪ್ರಾಬಲ್ಯಕ್ಕೊಳಗಾಗಿ ರೋಮನ್ನರ, ಫ್ರೆಂಚರ ...

                                               

ಬೀಸೇಕಲ್ಲು

ಬೀಸೇಕಲ್ಲು ಅಥವಾ ಬೀಸುವಕಲ್ಲು: ಇದು, ಹಳ್ಳಿಗಳಲ್ಲಿ ಉಪಯೋಗದಲ್ಲಿದ್ದ ಹಿಟ್ಟು ಬೀಸುವ ಕಲ್ಲು. ಇಲ್ಲಿ ಎರಡು ಕಲ್ಲಿನ ವೄತ್ತಗಳಿರುತ್ತವೆ. ಅದಕ್ಕೆ ಮೇಲಿನ ಕಲ್ಲಿನ ವೃತ್ತಕ್ಕೆ ಒಂದು ಮರದ ಗೂಟವಿರುತ್ತದೆ. ಕೆಳಗಿನ ಕಲ್ಲಿನ ಮಧ್ಯೆ ಒಂದು ಕಬ್ಬಿಣದ ಚಿಕ್ಕ ಮೊಳೆಯಿರುತ್ತದೆ. ಇದರ ಮೇಲೆ ವೄತ್ತಾಕಾರದ ಮೇಲಿನಕ ...

                                               

ಬುಡುಬುಡಿಕೆ

ಜಾನಪದ ಕಲಾ ಪ್ರಕಾರಗಳಲ್ಲಿ ಬುಡುಬುಡಿಕೆಯೂ ಒಂದು. ಬುಡುಬುಡಿಕೆಯವರನ್ನು ಬೀದಿ ನೆಂಟನೆಂದೂ ಕರೆಯುತ್ತಾರೆ. ಬುಡುಬುಡಿಕೆ ಕಲೆ ಮರಾಠಿಗರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಕಲೆ ಎಂಬ ನಂಬಿಕೆ ಇದೆ. ಇದೊಂದು ಉದ್ಯೋಗಿ ಕಲೆ. ಶಕುನ ಹೇಳಿಕೊಂಡು ಜೀವನ ಸಾಗಿಸಿವ ಈ ಕಲಾವಿದರಿಗೆ ದಕ್ಷಿಣ ಕನ್ನಡ ಜಿಲ್ಲೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →