ⓘ Free online encyclopedia. Did you know? page 54                                               

ರಜನೀಕಾಂತ್

ರಜನೀಕಾಂತ್ ಕನ್ನಡಿಗ - ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ. ಇವರು ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕ ...

                                               

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಹುಟ್ಟು: ಜೂನ್ ೮, ೧೯೭೫ ಸುಮಾರು ೪೦ ಬಾಲಿವುಡ್, ಕನ್ನಡ, ವಿವಾಹದ ನಂತರದ ಹೆಸರು ಶಿಲ್ಪಾ ಶೆಟ್ಟಿ ಕುಂದ್ರಾ. ಭಾರತೀಯ ಚಲನಚಿತ್ರ ನಟಿ, ನಿರ್ಮಾಪಕಿ, ಮಾಜಿ ರೂಪದರ್ಶಿ ಮತ್ತು ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಸರಣಿ ಬಿಗ್ ಬ್ರದರ್ 5 ವಿಜೇತೆ. ಪ್ರಾಥಮಿಕವಾಗಿ ಹಿಂದಿ ಚಿತ್ರಗಳ ನಟನೆಗಾಗಿ ...

                                               

ಮಣಿರತ್ನಂ

ಮಣಿರತ್ನಂ - ದಕ್ಷಿಣ ಭಾರತದ ಸಿನಿಮಾ ದಿಗ್ಗಜರಲ್ಲಿ ಮಣಿರತ್ನಂ ಪ್ರಮುಖರು. ತಮಿಳು ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿ, ಅದರ ಛಾಪನ್ನು ಭಾರತದಾದ್ಯಂತ ಹರಡಿದರು. ತಮ್ಮ ಚಿತ್ರಗಳಲ್ಲಿ ಛಾಯಾಚಿತ್ರಣಕ್ಕೆ ಮತ್ತು ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿರುವ ಇವರು ಹುಟ್ಟಿದ್ದು ತಮಿಳು ...

                                               

ಅಂಬರೀಶ್

ಅಂಬರೀಶ್ ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ...

                                               

ಅನಂತ್ ನಾಗ್

ಅನಂತನಾಗ್ ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ ಮತ್ತು ಮರಾಠಿ ...

                                               

ಅರುಂಧತಿ ನಾಗ್

ಅರುಂಧತಿನಾಗ್ - ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ, ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು. ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್. ಈ ದಂಪತಿಮಗಳ ಹೆಸರು ಕಾವ್ಯ. ೧೯೯೦ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅರುಂಧತಿನಾಗ್ ಅವರ ಪತಿ ಶಂಕರನಾಗ್ ಮೃತರಾದರು.

                                               

ಅವಿನಾಶ್ (ನಟ)

ಅವಿನಾಶ್ ಹೆಸರಾಂತ ನಟ. ಕನ್ನಡ,ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರುನಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿ ಪಡೆದಿದ್ದಾರೆ.

                                               

ಇರ್ಫಾನ್ ಖಾನ್

ಇರ್ಫಾನ್ ಖಾನ್ ಒಬ್ಬ ಭಾರತೀಯ ನಟರಾಗಿದ್ದರು, ಹಿಂದಿ ಚಿತ್ರರಂಗದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಅವರು, ಬ್ರಿಟಿಷ್ ಮತ್ತು ಅಮೇರಿಕನ್ ಚಲನಚಿತ್ರಗಳಲ್ಲಿಯು ನಟಿಸಿದ್ದಾರೆ. ಭಾರತೀಯ ಸಿನೆಮಾದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ,

                                               

ಗೌರವ್ ಖನ್ನಾ

ಗೌರವ್ ಖನ್ನಾ ಒಬ್ಬ ಭಾರತೀಯ ಟಿವಿ ನಟ ಹಾಗು ರೂಪದರ್ಶಿಯಾಗಿದ್ದಾರೆ. ಟಿವಿ ಧಾರಾವಾಹಿಗಳಾದ ಕುಂಕುಮ್, ಲವ್ ನೇ ಮಿಲಾ ದಿ ಜೋಡಿ, ಮತ್ತು ಯೆಹ್ ಪ್ಯಾರ್ ನಾ ಹೋಗಾ ಕಮ್ ನಲ್ಲಿಯ ಪಾತ್ರಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ.

                                               

ಜಾಕಿ ಶ್ರಾಫ್

ಜಾಕಿ ಶ್ರಾಫ್ ಭಾರತೀಯ ಚಿತ್ರ ನಟ.ಇವರು ಪ್ರಮುಖವಾಗಿ ಸುಮಾರು ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತಿದ್ದಾರೆ.ಕೊಂಕಣಿ, ಕನ್ನಡ, ಮರಾಠಿ, ಒರಿಯಾ, ಪಂಜಾಬಿ, ಬಂಗಾಳಿ, ಮಲಯಾಳಂ, ತಮಿಳು, ತೆಲುಗು ಭಾಷೆ ಸೇರಿ 200ರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

                                               

ದರ್ಶನ್ ತೂಗುದೀಪ್

ದರ್ಶನ್, ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು. ಚಿತ್ರರ ...

                                               

ದಿನೇಶ್

ದಿನೇಶ್ - ಕನ್ನಡದ ಪ್ರಮುಖ ಚಿತ್ರನಟರಲ್ಲೊಬ್ಬರು. ಕನ್ನಡ ಚಿತ್ರರಂಗವನ್ನು ಖಳ ನಾಯಕರಾಗಿ ಪ್ರವೇಶಿಸಿದರು. ನಂತರ ಹಾಸ್ಯ ನಟರಾಗಿ, ಪೋಷಕ ನಟರಾಗಿ ಪಾತ್ರ ವಹಿಸಿದ್ದಾರೆ. ಭೂತಯ್ಯನ ಮಗ ಅಯ್ಯು ಚಿತ್ರ ಇವರ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದೆ. ಜನವರಿ-January 25th ಕನ್ನಡದ ಪ್ರಖ್ಯಾತ ಹಾಸ್ಯ ನಟ ಶ್ರೀ ದಿ ...

                                               

ನವೀನ್ ಡಿ. ಪಡಿಲ್

ನವೀನ್ ಡಿ. ಪಡಿಲ್ ಒಬ್ಬ ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ ಹೆಚ್ಚಾಗಿ ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಿರ್ವಹಿಸಿದ್ದಾರೆ."ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ" ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಮಂದಿರದ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗ ...

                                               

ಪುಲ್ಕಿತ್ ಸಾಮ್ರಾಟ್

ಪುಲ್ಕಿತ್ ಸಾಮ್ರಾಟ್ ಹುಟ್ಟಿ ಬೆಳೆದದ್ದು ಶಾಲಿಮಾರ್ ಬಾಗ್, ದೆಹಲಿಯಲ್ಲಿನ ಪಂಜಾಬಿ ಅವಿಭಕ್ತ ಕುಟುಂಬವೊಂದರಲ್ಲಿ. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ದೆಹಲಿಯ ಮಾನವ್ ಸ್ಥಾಲಿ ಶಾಲೆ ಮಾಂಟ್‍ಫ಼ೋರ್ಟ್ ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ಮುಗಿಸಿದರು. ನಂತರ ದೆಹಲಿಯ ಅಪೀಜೆ ಇನ್‍ಸ್ಟಿಟ್ಯೂಟ್ ಆಫ಼್ ಡಿಸೈನ್‍ನಲ್ಲ ...

                                               

ಪ್ರಭಾಸ್

ಪ್ರಭಾಸ್ ಇವರ ಪೂರ್ಣ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪಲಪತಿ. ಸಿನಿಮಾರಂಗದಲ್ಲಿ ಇವರಿಗೆ ಕೊಟ್ಟ ಹೆಸರು ಯಂಗ್ ರೆಬಲ್ ಸ್ಟಾರ್.ಅವರು ಬಿ.ಟೆಕ್/ಬಿ.ಇ ಪದವಿಯನ್ನು ಪಡೆದಿದ್ದಾರೆ. ಪ್ರಭಾಸ್ ೨೦೦೨ ರ ತೆಲುಗು ಆಕ್ಷನ್ ಚಿತ್ರ ಈಶ್ವರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಿರ್ಚಿ ಚಿತ್ರ ...

                                               

ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ಇವರು ಕನ್ನಡ, ತುಳು ಚಿತ್ರರಂಗದ ನಟ. ಅವರು ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕೀ ಮತ್ತು ಮಾಡೆಲ್. ಅವರು ಕನ್ನಡ, ತುಳು ಮತ್ತು ಕೊಂಕಣಿ ಯಂತಹ ೩ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.

                                               

ರೋಹಿತ್ ಖಂಡೇಲ್‍‍​‍‍‍‍ವಾಲ್

ರೋಹಿತ್ ಖಂಡೇಲ್‍‍​‍‍‍‍ವಾಲ್ ಒಬ್ಬ ಭಾರತೀಯ ರೂಪದರ್ಶಿ, ನಟ, ದೂರದರ್ಶನ ನಿರೂಪಕ, ಮಿಸ್ಟರ್ ಇಂಡಿಯಾ-೨೦೧೫ರ ವಿಜೇತ, ಮತ್ತು ೨೦೧೬ರ ಮಿಸ್ಟರ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡ ಮೊದಲ ಏಷ್ಯನ್ ಆಗಿದ್ದಾರೆ.

                                               

ಮೊಹಮ್ಮದ್‌. ರಫಿ

ಮೊಹಮ್ಮದ್ ರಫಿ,ಇವರೊಬ್ಬ ಭಾರತೀಯ ಹಿನ್ನಲೆ ಗಾಯಕ; ಇವರು ತಮ್ಮ ವೃತ್ತಿಜೀವನವನ್ನು ನಾಲ್ಕು ದಶಕಗಳ ಕಾಲ ನಡೆಸಿದ್ದಾರೆ. ಅವರು ೫ ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು ೬ ಫಿಲ್ಮ್ ಫೇರ್ ಅವಾರ್ಡ್ಸ್ ಗೆ ಪಾತ್ರರಾಗಿದ್ದಾರೆ. ಅವರು ೧೯೬೭ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂ ...

                                               

ಜಗಜಿತ್ ಸಿಂಗ್

ಜಗಜಿತ್ ಸಿಂಗ್ ಪಂಜಾಬಿ:ਜਗਜੀਤ ਸਿੰਘ ಹಿಂದಿ:जगजीत सिंह ಉರ್ದು: جگجیت سنگھ ಫೆಬ್ರುವರಿ ೮,೧೯೪೧ರಲ್ಲಿ ಜನನ; ಅಕ್ಟೋಬರ್,೧೦,೨೦೧೧ ಮರಣ ಜಗಜಿತ್ ಸಿಂಗ್, ಪ್ರಮುಖ ಭಾರತೀಯ ಗಝಲ್ ಗಾಯಕ, ಸಂಯೋಜನೆಕಾರ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ. ಗಝಲ್ ರಾಜ ಎಂದು ಜನಪ್ರಿಯರಾದ ಜಗಜಿತ್ ಸ ...

                                               

ಉದಿತ್ ನಾರಾಯಣ್

ಉದಿತ್ ನಾರಾಯಣ್ ಝಾ ಒರ್ವ ಭಾರತೀಯ ಹಿನ್ನೆಲೆ ಗಾಯಕ ಇವರು ನೇಪಾಳಿ ಮತ್ತು ಬಾಲಿವುಡ್ ಚಲನಚಿತ್ರ ಹಾಡುಗಳ ಮೂಲಕ ಬಹಳ ಪ್ರಖ್ಯಾತರು. ಭಾರತ ಸರ್ಕಾರದಿಂದ 2009 ರಲ್ಲಿ ಉದಿತ್ ನಾರಾಯಣ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇಲ್ಲಿಯವರೆಗು 36 ಭಾ ...

                                               

ಎಸ್.ಪಿ.ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಭಾರತದ ಖ್ಯಾತ ಹಿನ್ನೆಲೆ ಗಾಯಕರು. ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ ...

                                               

ಕೃಷ್ಣಕುಮಾರ್ ಕುನ್ನತ್

ಕೃಷ್ಣಕುಮಾರ್ ಕುನ್ನತ್ ಜನನ 23 ಆಗಸ್ಟ್ 1968, ಜನಪ್ರಿಯವಾಗಿ KK, ಕೇ ಕೇ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳಿಗಾಗಿ ಹಾಡುತ್ತಿರುವ ಭಾರತೀಯ ಗಾಯಕ. ಕೆ.ಕೆ. ತನ್ನ ವಿಶಾಲ ಗಾಯನ ಶ್ರೇಣಿಯ ಹೆಸರುವಾಸಿಯಾಗಿದ್ದಾರೆ ಮತ್ತು ಭಾರತದ ಬಹುಮುಖ ಪ್ರತಿಭೆಯ ಗಾಯಕನಾಗಿದ್ದಾನೆ. ಅತ್ಯಂತ ...

                                               

ಚಿನ್ಮಯ ಎಮ್ ರಾವ್

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಹೊನಗೋಡು ಗ್ರಾಮದ ಚಿನ್ಮಯ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ರೈತಾಪಿ ಕುಟುಂಬದಲ್ಲಿ ಹುಟ್ಟಿದವರಾದರೂ ಬಾಲ್ಯದಿಂದಲೂ ಇವರ ಆಸಕ್ತಿ ಮಾತ್ರ ಸಂಗೀತ ಹಾಗು ಸಾಹಿತ್ಯದಲ್ಲಿ. ಸಾಗರದ ಶ್ರೀಮತಿ ಅವರಿಂದ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಗಾಯನ ...

                                               

ಚೇತನ್ ಸಾಸ್ಕ

ಚೇತನ್ ಸಾಸ್ಕ ಮೂಲತಃ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಪರಿಣತಿ ಹೊಂದಿದ ಗಾಯಕರು. ಚೇತನ್ ಅವರನ್ನು ಗುರುತಿಸಿದ್ದು ಹಂಸಲೇಖ. ಕುರಿಗಳು ಸಾರ್ ಕುರಿಗಳು, ಧರ್ಮ, ಜೋಗುಳ, ನಂಜುಂಡಿ ಚಿತ್ರಗಳಲ್ಲದೆ ಇನ್ನು ಹಲವಾರು ಚಿತ್ರಗಳಲ್ಲಿ ಹಂಸಲೇಖ ಇವರಿಗೆ ಅವಕಾಶ ಮಾಡಿಕೊಟ್ಟರು. ಇವರು ಬಹಳ ಜನಪ್ರಿಯರಾದದ್ದು ನೆನಪಿ ...

                                               

ಟಿ.ಎಮ್.ಸೌಂದರ್‍ರಾಜನ್

ಟಿ.ಎಮ್.ಸೌಂದರ್‍ರಾಜನ್,ತಮಿಳು ಚಿತ್ರರಂಗದ ಜನಪ್ರಿಯ ಹಿನ್ನೆಲೆಗಾಯಕ.ತಮಿಳು ಚಿತ್ರರಂಗದಲ್ಲಿ ಸುಮಾರು ೬ ದಶಕಗಳ ಕಾಲ ಹಿನ್ನೆಲೆಗಾಯಕರಾಗಿದ್ದು, ದಕ್ಷಿಣ ಭಾರತದ ಬಹುತೇಕ ಎಲ್ಲಾ ಜನಪ್ರಿಯ ನಾಯಕ ನಟರಿಗೂ ಹಿನ್ನೆಲೆ ಗಾಯನ ಮಾಡಿದ್ದಾರೆ.ಸುಮಾರು ೫೦೦೦ ಚಿತ್ರಗಳಲ್ಲಿ ೨೦,೦೦೦ ಕ್ಕಿಂತಲೂ ಹೆಚ್ಚಿನ ಹಾಡುಗಳನ್ನ ...

                                               

ಬಸೆನ್ ಮುರ್ಮು

ಬಸೆನ್ ಮುರ್ಮು) ಸಂತಾಲಿ ಚಲನಚಿತ್ರ ಮತ್ತು ಆಲ್ಬಮ್ ಜಗತ್ತಿನ ಭಾರತೀಯ ಗಾಯಕ. ಬಸೆನ್ ಮುರ್ಮು ಜನಿಸಿದ್ದು ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬಿಜ್ತಾಲಾ ಬ್ಲಾಕ್‌ನ ಬರ್ಹಜಿಯಾನ್ ಗ್ರಾಮದಲ್ಲಿ. ಇವರ ತಂದೆಯ ಹೆಸರು ನರನ್ ಮುರ್ಮು ಮತ್ತು ತಾಯಿ ಮೈನಾ ಮುರ್ಮು. ಇವರ ಹೆಂಡತಿಯ ಹೆಸರು ಮಮತಾ ಮುರ್ಮು. ಭಾಗ್ಯಲಕ್ಷ್ ...

                                               

ಮಹೇಂದ್ರ ಕಪೂರ್

ಮಹೇಂದ್ರ ಕಪೂರ್ ಭಾರತೀಯ ಹಿನ್ನೆಲೆ ಗಾಯಕ.ಐದು ದಶಕಗಳ ವೃತ್ರಿ ಜೀವನದಲ್ಲಿ ಇವರ ಸಂಗೀತ ಸಂಗ್ರಹವು ಅಪಾರ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ 2500 ಗೀತೆಗಳು ವಿಸ್ತರಿಸಲ್ಪಟ್ಟಿತು. ಅದರಲ್ಲಿ ಜನಪ್ರಿಯವಾದ ಹಾಡುಗಳಾದ ‘ಚಲೋ ಇಕ್ ಬಾರ್ ಫಿರ್ ಸೆ ಅಜ್ನಾಬಿ ಬಾನ್ ಜಾಯೆನ್ ಹಮ್ ಡೊನೊ,ಮತ್ತು ನೀಲೆ ಗಗನ್ ಕೆ ಟೇ ...

                                               

ರಾಜೇಶ್ ಕೃಷ್ಣನ್

ರಾಜೇಶ್ ಕೃಷ್ಣನ್ ಕನ್ನಡದ ಚಲನಚಿತ್ರ ಗಾಯಕ ಅವರು ೩ ಜೂನ್ ೧೯೭೩ ತಮಿಳುನಾಡಿನಲ್ಲಿ ಜನಿಸಿದರು.ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್. ಅವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಬೆಂಗಳೂರಿನಲ್ಲಿ ಮುಗಿಸಿದರು. ರಾಜೇಶ್ ಚಿಕ್ಕ ವಯಸಿನಲ್ಲೇ ತಾಯಿ ಬಳಿ ಸಂಗೀತವನ್ನು ಕಲಿತುರು. ೧೯೯೧ ರಲ್ಲಿ ಬಿಡುಗಡೆಗೊಂಡ ಗೌರಿ ಗಣ ...

                                               

ವಿಜಯ್ ಪ್ರಕಾಶ್

ವಿಜಯ್ ಪ್ರಕಾಶ್ ಭಾರತೀಯ ಹಿನ್ನೆಲೆ ಗಾಯಕರು. ವಿಜಯ್ ಪ್ರಕಾಶ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆಯವರೂ ಸಹ ಸಂಗೀತ ಪಂಡಿತರು. ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡ ವಿಜಯಪ್ರಕಾಶ್, ಮುಂದೆ ಪಾಶ್ಯಾತ್ಯ ಸಂಗೀತವನ್ನೂ ಕಲಿತರು. ವಿದೇಶದಲ್ಲೂ ಕನ್ನಡ ಸಂಗೀತದ ಕ ...

                                               

ವಿಲ್ಫಿ ರೆಬಿಂಬಸ್

ಕೊಂಕಣ್ ಕೋಗುಳ್ ಎಂದೇ ಖ್ಯಾತಿ ಪಡೆದ ವಿಲ್‌ಫ್ರೆಡ್ ಜೆರಾಲ್ಡ್ ರೆಬಿಂಬಸ್ ಅವರು ಕರಾವಳಿ ಕರ್ನಾಟಕದ ಪ್ರಸಿದ್ಧ ಕೊಂಕಣಿ ಭಾಷೆಯ ಗಾಯಕ. ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ಕೊಂಕಣಿ ಭಾಷೆಯ ಕಂಪನ್ನು ಪಸರಿಸಿದ ಮಂಗಳೂರಿನ ಕಲಾವಿದ.

                                               

ಶಂಕರ್ ಮಹಾದೇವನ್

ಹಿಂದಿ ಹಾಗೂ ತಮಿಳು ಚಲನಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, ಶಂಕರ್ ಮಹಾದೇವನ್ ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’ಮೇರೇ ಮಾ,’ ಅವರ ಹಾಡುಗಳು ಜನರ ಮನಸ ...

                                               

ಸೋನು ನಿಗಮ್

ಸೋನು ನಿಗಮ್ ಪಂಜಾಬಿ, ಬಂಗಾಳಿ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಾಡುವ ಭಾರತೀಯ ಹಿನ್ನೆಲೆ ಗಾಯಕ. ಹಲವಾರು ಪಾಪ್ ಆಲ್ಬಮ್ ಬಿಡುಗಡೆಮಾಡಿದ್ದಾರೆ ಮತ್ತು ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆಧುನಿಕ ಮೊಹಮ್ಮದ್ ರಫಿ ಎಂಬ ಮೆಚ್ಚುಗೆ ಪಡೆದಿರುವ ಸೋನು, ೧೯೯೬ ...

                                               

ಅನನ್ಯಾ ಭಟ್

ಅನನ್ಯಾ ಭಟ್ ಭಾರತೀಯ ಹಿನ್ನೆಲೆ ಗಾಯಕಿ, ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರ ಗಾಯನ ವೃತ್ತಿಜೀವನದ ಮೂಲಕ, ಅವರು ೬೪ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್, ೨೦೧೭ ರಲ್ಲಿ ರಾಮ ರಾಮ ರೇ ಚಿತ್ರದ ನಮ್ಮ ಕಾಯೋ ದೇವಾನೆ ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

                                               

ಅನುರಾಧಾ ಧಾರೇಶ್ವರ

ಅನುರಾಧಾ ಧಾರೇಶ್ವರ ಕನ್ನಡದ ಪ್ರಸಿದ್ಧ ಸುಗಮ ಸಂಗೀತ ಗಾಯಕಿಯರಲ್ಲೊಬ್ಬರು. ಅತಿ ಸಣ್ಣ ವಯಸ್ಸಿನಲ್ಲೇ ಸಂಗೀತವನ್ನೂ ಸಂಗೀತದ ಒಳಹೊರಗನ್ನೂ ಅರಿತು, ಇತರರಿಗೆ ಸಂಗೀತ ಕಲಿಸುವ ಪ್ರೌಢಿಮೆ ಪಡೆದ ಕಲಾವಿದೆ ಅನುರಾಧಾ ಧಾರೇಶ್ವರ್. ಅನುರಾಧಾ ಬೆಳವಲದ ಮಡಿಲ ಅಚ್ಚ ಕನ್ನಡ ಪ್ರತಿಭೆ.

                                               

ಅನುರಾಧಾ ಭಟ್

ಅನುರಾಧಾ ಭಟ್ ಭಾರತೀಯ ಚಲನಚಿತ್ರದ ಹಿನ್ನೆಲೆ ಗಾಯಕಿ. ಅವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಹಾಡಿದ್ದಾರೆ. ಹಂಸಲೇಖಾ, ಗುರುಕಿರಣ್, ವಿ.ಹರಿಕೃಷ್ಣ, ಮನೋ ಮೂರ್ತಿ, ಅರ್ಜುನ್ ಜನ್ಯ ಮೊದಲಾದ ಎಲ್ಲ ಪ್ರಮುಖ ಕನ್ನಡ ಸಂಗೀತ ನಿರ್ದೇಶಕರ ಅಡಿಯಲ್ಲಿ ೧೦೦೦ ಕ್ಕಿಂತಲೂ ಹೆಚ್ಚು ಚಲನಚಿತ್ರಗಳನ್ನು ಭಟ ...

                                               

ಇಳಾ ಅರುಣ್

೧೯೮೦ರ್ ದಶಕದಲ್ಲಿ ಇಳಾ, ದೂರದರ್ಶನದ ಪ್ರಸಿದ್ಧ ಧಾರಾವಾಹಿಗಳಾದ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಹಂಸಾ ಮೆಹ್ತಾ ಪಾತ್ರ ಮಾಡಿ ಹೆಸರು ಮಾಡಿದರು. ಅದರ ನಂತರದಲ್ಲಿ ಕೂಡಾ ಪಾತ್ರ ಮಾಡಿದರು. ಅರುಣ್ ರವರು ೮೦ರ ದಶಕದಲ್ಲಿ,ಗೋವಿಂದ್ ನಿಹಲಾನಿ ನಿರ್ದೇಶನದ, ಶ್ಯಾಂ ಬೆನಗಲ್ ನಿರ್ದೇಶನದ ಹೊಸ ಅಲೆಯ ಚಿತ್ರಗಳಾ ...

                                               

ಎಲ್.ಆರ್.ಈಶ್ವರಿ

ಎಲ್ ಆರ್. ಈಶ್ವರಿ ಅವರು ಚೆನ್ನೈನ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಡಿಸೆಂಬರ್ ೭, ೧೯೩೯ರಂದು ಜನಿಸಿದರು. ಅವರ ತಂದೆ ಅಂತೋನಿ ದೇವರಾಜ್ ಮತ್ತು ತಾಯಿ ರೆಗೀನಾ ಮೇರಿ ನಿರ್ಮಲ. ಅವರ ವಂಶಸ್ಥರು ಮಧುರೈ ಬಳಿಯ ಪರಮಕುಡಿ ಗ್ರಾಮಕ್ಕೆ ಸೇರಿದವರು. ಎಲ್. ಆರ್. ಈಶ್ವರಿ ಅವರ ಪೂರ್ಣ ಹೆಸರು ಲೋರ್ಡಿ ಮೇರಿ ರಾಜೇಶ ...

                                               

ಕವಿತಾ ಕೃಷ್ಣಮೂರ್ತಿ

ಕವಿತಾ ಕೃಷ್ಣಮೂರ್ತಿ ದೇಶ ಕಂಡ ಪ್ರತಿಭಾವಂತ ಗಾಯಕಿಯರಲ್ಲಿ ಅಗ್ರರು. ಹಿಂದಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಆಂಗ್ಲ, ಮಲಯಾಳಂ, ಒಡಿಯಾ, ಮರಾಠಿ, ನೇಪಾಳಿ, ಅಸ್ಸಾಮಿ, ಗುಜರಾತಿ, ಬಂಗಾಳಿ, ಉರ್ದು, ಕೊಂಕಣಿ ಮುಂತಾದ ಭಾರತೀಯ ಭಾಷೆಗಳಲ್ಲಿ ಅವರು ಸುಮಾರು ೨೫೦೦೦ ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾ ...

                                               

ಕೃಷ್ಣಾ ಕಲ್ಲೆ

ಕೃಷ್ಣಾ ಕಾರವಾರ, ಉತ್ತರ ಕನ್ನಡದವರು. ಅವರ ತಂದೆ ಕಾನ್ಪುರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ, ಅವರು ತನ್ನ ಶಾಲಾ ಅಭ್ಯಾಸವನ್ನು ಕಾನ್ಪುರದಲ್ಲಿಯೇ ಮುಗಿಸಿದರು. ಅವರಿಗೆ ಹಿಂದಿ ಮತ್ತು ಉರ್ದುಗಳ ಸಂಸ್ಕಾರ ಅಲ್ಲಿ ದೊರಕಿತು. ೧೬ ರ ವಯಸ್ಸಿನಲ್ಲಿ, ಕಾನ್ಪುರ್ ರೇಡಿಯೋ ಸ್ಟೇಷನ್ ನಲ್ಲಿ ಹಾಡಲು ಆರಂಭಿಸ ...

                                               

ಗೀತಾ ದತ್

ಗೀತಾದತ್ ಸನ್.೧೯೩೦ ರಲ್ಲಿ ಒಬ್ಬ ಹಣವಂತ-ಜಮೀನ್ದಾರರ ಮನೆಯಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು, ಗೀತಾ ಘೋಷ್ ರಾಯ್ ಚೌಧರಿ ಫರಿದ್ ಪುರ್ ಆಗ ಈ ಊರು ಈಗಿನ ಬಂಗ್ಲಾದೇಶದಲ್ಲಿತ್ತು ೧೯೪೨ ರಲ್ಲಿ, ಗೀತ ೧೨ ವರ್ಷದವರಿದ್ದಾಗ, ಪರಿವಾರ ಬೊಂಬಾಯಿನ ದಾದರ್ ಜಾಗಕ್ಕೆ ಬಂದು ನೆಲೆಸಿದರು. ಗೀತರವರ ಹಾಡುಗಳನ್ನು ಆಲ ...

                                               

ಶ್ರೇಯಾ ಘೋಷಾಲ್

ಶ್ರೇಯಾ ಘೋಷಾಲ್, ಭಾರತೀಯ ಹಿನ್ನೆಲೆಗಾಯಕಿ. ಹಿಂದಿ, ಕನ್ನಡ ಸೇರಿದಂತೆ ಬಹುಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಅವರು ಹಾಡುತ್ತಾರೆ. ತಮ್ಮ ಮೊದಲ ಚಿತ್ರದ ಹಾಡಿಗೇ ‛ಅತ್ತ್ಯುತ್ತಮ ಗಾಯಕಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯ, ಈತನಕ ಒಟ್ಟು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

                                               

ಬೆಂಗಳೂರು ಲತಾ

ಬೆಂಗಳೂರು ಲತಾ, ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತುಳು, ತಮಿಳು ಭಾಷೆಗಳಲ್ಲೂ ಹಾಡಿದ್ದಾರೆ. ಚಿತ್ರಗೀತೆಗಳೇ ಅಲ್ಲದೆ, ಅಸಂಖ್ಯಾತ ಭಾವಗೀತೆ, ಭಕ್ತಿಗೀತೆ ಮತ್ತು ಜನಪದ ಗೀತೆಗಳನ್ನು ಲತಾ ಹಾಡಿದ್ದಾರೆ.

                                               

ರತ್ನಮಾಲ ಪ್ರಕಾಶ್

ರತ್ನಮಾಲಾ ಪ್ರಕಾಶ್, ಕನ್ನಡದ ಖ್ಯಾತ ಗಾಯಕಿಯರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಗಮನಾರ್ಹ. ಸುಗಮ ಸಂಗೀತ ಮಾತ್ರವೇ ಅಲ್ಲ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಜನಪದ ಗೀತೆ ಹಾಗೂ ಚಲನಚಿತ್ರ ಹಿನ್ನೆಲೆಗಾಯನದಲ್ಲಿಯೂ ರತ್ನಮಾಲಾ ದೊಡ್ಡ ಹೆಸರು ಗಳಿಸಿದ್ದಾರೆ.

                                               

ವಾಣಿ ಹರಿಕೃಷ್ಣ

ವಾಣಿ ಹರಿಕೃಷ್ಣ ರವರು ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ದೇಶಕಿಯಾಗಿದ್ದು, ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಚಿತ್ರ ಹಿನ್ನೆಲೆ ಗಾಯನಕ್ಕೆ ಪ್ರವೇಶಿಸುವ ಮೊದಲು ಹಲವಾರು ಭಕ್ತಿ ಗೀತೆಗಳನ್ನು ರಚಿಸಿ, ಬರೆದು, ಹ ...

                                               

ಶಂಶಾದ್ ಬೇಗಂ

ಶಂಶಾದ್ ಬೇಗಂ, ಮೊಟ್ಟ ಮೊದಲ ಚಲನಚಿತ್ರದ ಹಿನ್ನೆಲೆ ಗಾಯಕಿಯರಲ್ಲೊಬ್ಬರು. ತಮ್ಮ ಜೀವಿತದ ಸಮಯದಲ್ಲೇ ದಂತ ಕಥೆಯಾದರು.ಆಗತಾನೇ ಶುರುವಾಗಿದ್ದ ಬೊಂಬಾಯಿನ ಚಲನಚಿತ್ರರಂಗದಲ್ಲಿ ಕಾಲಿಟ್ಟ, ದಿಟ್ಟ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರು. ಕೆ.ಎಲ್.ಸೈಗಾಲ್, ಅವರ ಬಹಳ ಪ್ರಿಯ ನಟ, ಕೆ.ಎಲ್. ಸೈಗಾಲ್ ಅಭಿನಯಿಸಿದ್ದ ...

                                               

ಶಮಿತಾ ಮಲ್ನಾಡ್

ಡಾ.ಶಮಿತಾ ಮಲ್ನಾಡ್ ರವರು ಭಾರತೀಯ ಹಿನ್ನೆಲೆ ಗಾಯಕಿ ಸಂಗೀತ ನಿರ್ದೇಶಕಿ.ಅವರು ದಂತ ವೈದ್ಯೆ, ಲೈವ್ ಪರ್ಫಾರ್ಮರ್, ಡಬ್ಬಿಂಗ್ ವಾಯ್ಸ್ ಓವರ್ ಕಲಾವಿದರಾಗಿದ್ದಾರೆ.ಅವರು ಸುಗಮ ಸಂಗೀತ ಮತ್ತು ಭಕ್ತಿಗೀತೆಗಳನ್ನು ಹೊರತುಪಡಿಸಿ, ಅನೇಕ ಚಾರ್ಟ್-ಬಸ್ಟರ್ ಕನ್ನಡ ಚಿತ್ರಗೀತೆಗಳನ್ನೂ ಹಾಡಿದ್ದಾರೆ.

                                               

ಅಟ್ಟುಕಲ್ ದೇವಸ್ಥಾನ

ಅಟ್ಟುಕಲ್ ಎಂಬುದು ಕೇರಳದ ತಿರುವನಂತಪುರದ ಬಳಿಯಿರುವ ಒಂದು ಯಾತ್ರಾಸ್ಥಳ.ಇದು ಹೆಣ್ಣು ಮಕ್ಕಳ ಶಬರಿಮಲೆ ಎಂದೇ ಹೆಸರಾಗಿದೆ. ಈ ದೇವಿ ದೇವಸ್ಥಾನ ಗಿನ್ನಿಸ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕಾರಣ ಪ್ರಪಂಚದಲ್ಲೇ ಅತ್ಯದಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಒಟ್ಟು ಸೇರಿ ಒಲೆ ಹಾಕಿ ಅದರ ಮೇಲೆ ಮಣ್ಣಿನ ಪಾತ್ರೆ ...

                                               

ಉಣ್ಣಕ್ಕಿ ಜಾತ್ರೆ

ಉಣ್ಣಕ್ಕಿ ಜಾತ್ರೆ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಬಣಕಲ್ ಹೋಬಳಿ ಬಾನಹಳ್ಳಿ ಊರಿನಲ್ಲಿ ನೆಲೆಸಿದೆ ಈ ಉಣ್ಣಕ್ಕಿ ಜಾತ್ರೆ. ಇಲ್ಲಿ ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ಪವಿತ್ರವಾದ ಹುತ್ತವಿದೆ.ಹಿಂದೆ ಗೋವು ಪಾಲಕರು ಅಂದರೆ ಶ್ರೀಕೃಷ್ಣನ ಭಕ್ತರು ಒಂದು ಚಿಕ್ಕ ಮಣ್ಣಿನ ಗುಡ್ಡೆಯನ್ನು ...

                                               

ಕರ್ನಾಟಕದ ಜಾತ್ರೆಗಳು ಹಾಗೂ ರಥೋತ್ಸವಗಳು

ಜಾತ್ರೆಗಳು ಮೂಲತಃ ಜಾತ್ಯಾತೀತ ಕಲ್ಪನೆಗಳು. ಎಲ್ಲಾ ಜಾತಿಯವರನ್ನೂ ಒಟ್ಟುಗೂಡಿಸಿ ಅವರೆಲ್ಲರ ಸಹಕಾರ ಹಾಗೂ ಸಹಯೋಗದಿಂದ ನೆರವೇರುವ ಪೂಜೆ ಪುನಸ್ಕಾರಗಳಲ್ಲಿ ಒಂದು ಬಗೆಯ ಸಹಬಾಳ್ವೆಯ ಆದರ್ಶವಿದೆ. ಈಗ ಜಾತ್ರೆ ಮತ್ತು ರಥೋತ್ಸವ ಕೆಲೆವೆಡೆ ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿದ್ದರೂ ಅವೆರಡೂ ವಿಭಿನ್ನ ಪರಿಕಲ್ಪನ ...

                                               

ಕಳ್ಳೆ ಕಾಯಿ ಪರಿಷೆ

ಪ್ರತಿವರ್ಷದಂತೆ ವರ್ಷ, ಕಾರ್ತೀಕ ಮಾಸದ ಕೊನೆಯ ಸೋಮವಾರ, ಸುಂಕೇನ ಹಳ್ಳಿ ಎಂದು ಕರೆಯಲಾಗುತ್ತಿದ್ದ, ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪಾರಿಕ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬಸವನಗುಡಿಯ ಬೃಹತ್ ದೇವಲಯದಲ್ಲಿ ವಿಶೇಷಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಿ, ಭಕ್ತರಿಗೆಲ್ಲಾ ಉಚಿತವಾಗಿ ಕಡಲೆಕಾಯಿಯನ್ನು ಪ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →