ⓘ Free online encyclopedia. Did you know? page 51                                               

ಆರ್.ಎನ್.ಜಯಗೋಪಾಲ್

ಆರ್.ಎನ್. ಜಯಗೋಪಾಲ್ ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ ಆರ್. ನಾಗೇಂದ್ರರಾಯರು ಇವರ ತಂದೆ. ತಾಯಿಯ ಹೆಸರು ರತ್ನಮ್ಮ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ಣಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯ ...

                                               

ಉಪೇಂದ್ರ (ಚಲನಚಿತ್ರ)

ಉಪೇಂದ್ರ, ೧೯೯೯ರಲ್ಲಿ ತೆರೆ ಕಂಡ ಚಿತ್ರ. ಇದರಲ್ಲಿ ಉಪೇಂದ್ರ, ಪ್ರೇಮಾ, ರವೀನಾ ಟಂಡನ್, ದಾಮಿನಿ ನಟಿಸಿದ್ದಾರೆ. ಮನುಷ್ಯನ ಭಾವನೆಗಳನ್ನು ನಾಯಕ ಹಾಗು ೩ ನಾಯಕಿಯರ ನಡುವಿನ ಸಂಬಂಧದ ಮೂಲಕ ತೋರಿಸುತ್ತದೆ. ಈ ಚಿತ್ರಕ್ಕೆ ೧೯೯೯ರ ಫಿಲ್ಮ್ ಫ಼ೆರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗು ೧೯೯೯ರ ಫಿಲ್ಮ್ ಫೆರ್ ಅತ ...

                                               

ಕಲ್ಯಾಣ್ ಕುಮಾರ್

ಚೊಕ್ಕಣ್ಣ ಅಯ್ಯಂಗಾರ್ ಎಂದು ಮನೆಯಲ್ಲಿ ಕರೆಯಲ್ಪಡುತ್ತಿದ್ದ, ಸಂಪತ್ ಐಯ್ಯಂಗಾರ್ ಎಂಬ ಹೆಸರಿನ ಯುವಕನ ಹೆಸರನ್ನು ಕನ್ನಡ ಚಲನಚಿತ್ರರಂಗದಲ್ಲಿ ಕಲ್ಯಾಣ್ ಕುಮಾರ್ ಎಂದು ಬದಲಾಯಿಸಲಾಯಿತು. ಐವತ್ತರ ದಶಕದಲ್ಲಿ ಅತ್ಯಂತ ಯಶಸ್ಸುಗಳಿಸಿದ ಹಾಗೂ ಕನ್ನಡ ಚಿತ್ರರಂಗವನ್ನಾಳಿದ ಕುಮಾರ ತ್ರಯರಲ್ಲಿ ಮೊದಲನೆಯವರೆಂದರೆ ...

                                               

ಪ್ರೇಮಾ ಕಾರಂತ

ಪ್ರೇಮಾ ಕಾರಂತ ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ. ಇವರು ಕನ್ನಡದ ಬಿ. ವಿ. ಕಾರಂತ್ ಅವರ ಪತ್ನಿ. ಎಂ.ಕೆ.ಇಂದಿರಾ ಅವರ ಕಾದಂಬರಿಯಾಧಾರಿತ "ಫಣಿಯಮ್ಮ" ಮೂಲಕ ಕನ್ನಡ ಚಿತ್ರರಂಗದ ಪ್ರಥಮ ಮಹಿಳಾ ನಿರ್ದೇಶಕಿಯಾದರು.

                                               

ಬಿ. ವಿ. ಕಾರಂತ್

ಬಾಬುಕೋಡಿ ವೆಂಕಟರಮಣ ಕಾರಂತ್ ಕನ್ನಡ ನಾಟಕರಂಗದ ಪ್ರಸಿದ್ಧ ವ್ಯಕ್ತಿತ್ವಗಳಲ್ಲಿ ಒಬ್ಬರು; ಕನ್ನಡ ಮತ್ತು ಭಾರತದ ಇನ್ನಿತರ ಅನೇಕ ಭಾಷೆಗಳಲ್ಲಿ ನಾಟಕಗಳು ಮತ್ತು ಚಿತ್ರಗಳನ್ನು ನಿರ್ದೇಶಿಸಿದರು. ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

                                               

ಕಾಶೀನಾಥ್

ಕಾಶಿನಾಥ್ ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿ ...

                                               

ಗಿರೀಶ್ ಕಾಸರವಳ್ಳಿ

ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ...

                                               

ಚಿ.ಉದಯಶಂಕರ್

ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ. "ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲ ...

                                               

ಚಿ.ಸದಾಶಿವಯ್ಯ

ಚಿ.ಸದಾಶಿವಯ್ಯ - ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಮತ್ತೊಬ್ಬ ಚಿತ್ರಸಾಹಿತಿ ಚಿ.ಉದಯಶಂಕರ್, ಮತ್ತು ಚಿತ್ರ ನಿರ್ದೇಶಕ ಚಿ.ದತ್ತುರಾಜ್ ಸದಾಶಿವಯ್ಯನವರ ಮಕ್ಕಳು. ಸದಾಶಿವಯ್ಯ ಬಾಲ್ಯದಿಂದಲೇ ಸಾಹಿತ್ಯ ಮತ್ತು ರಂಗಭೂಮಿಯತ್ತ ಆಸಕ್ತಿ ಹೊಂದಿದ್ದರು. ೪೦ರ ದಶಕದಲ್ಲಿ ಇವರು ರ ...

                                               

ಜಗ್ಗೇಶ್

ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಜಗ್ಗೇಶ್ ಮೊದ ಮೊದಲಿಗೆ ಸಣ್ಣ ಪುಟ್ಟ ಹಾಸ್ಯ, ಖಳ ಪಾತ್ರಧಾರಿಯಾಗಿ ನಟಿಸಿ ಮುಂದೆ ಪ್ರಸಿದ್ಧ ನಟರಾಗಿ ಬೆಳೆದಿದ್ದಾರೆ. ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ ...

                                               

ಜಯಂತಿ

ಕನ್ನಡ ಮಾಸಪತ್ರಿಕೆ ಜಯಂತಿ ಕುರಿತಾದ ಮಾಹಿತಿಗೆ ಈ ಲೇಖನ ನೋಡಿ. ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ೧೯೬೮ರಲ್ಲಿ ತೆರೆ ಕಂಡ ವೈ,ಅರ್,ಸ್ವಾಮಿ ನಿರ್ದೇಶನದ "ಜೇನು ಗೂಡು ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು"ಕಮಲ ಕುಮಾರಿ.ಅದಕ್ಕಿಂತ ಮುನ್ನ "ಜಗದೇಕ ವೀರನ ಕಥೆ "ಚ ...

                                               

ಜಿ.ವಿ.ಅಯ್ಯರ್

ಕನ್ನಡ ಚಿತ್ರರ೦ಗದ ಬೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು.

                                               

ಜೋಗಿ (ಚಲನಚಿತ್ರ)

ಜೋಗಿ - ವರ್ಷ ೨೦೦೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು. ಶಿವರಾಜಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಜೆನ್ನಿಫರ್ ಕೊತ್ವಾಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಾದೇಶಶಿವರಾಜಕುಮಾರ್ ಮಹದೇಶ್ವರ ಬೆಟ್ಟದ ಬಳಿಯ ಹಳ್ಳಿಯ ಮುಗ್ದಯುವಕ. ಮಾದೇಶನಿಗೆ ತಾಯಿಯ ಅರುಂಧತಿ ...

                                               

ಟಿ.ಪಟ್ಟಾಭಿರಾಮ ರೆಡ್ಡಿ

ಪಟ್ಟಾಭಿರಾಮ ರೆಡ್ಡಿ ಕನ್ನಡ ಚಿತ್ರರಂಗದ ಒಬ್ಬ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ. ಹೊಸ ಅಲೆಯ ಚಿತ್ರಗಳನ್ನು ಕನ್ನಡಕ್ಕೆ ತಂದ ಇವರು, ಯು ಆರ್ ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರವನ್ನು ನಿರ್ಮಿಸಿ ಮತ್ತು ನಿರ್ದೇಶಿಸಿ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟರು. ಶ್ರ ...

                                               

ತಾರ

ತಾರಾ ಜನನ 4 ಮಾರ್ಚ್ 1973 ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ. ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕ ...

                                               

ದಿ ಪ್ಯಾಕ್

ದಿ ಪ್ಯಾಕ್ ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ್-ಸೇನಾನಿಯವರ ಅವರ ವೈಲ್ಡ್‌ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ ೨೦೧೦ರಲ್ಲಿ ಅನಿಮಲ್ ಬಿಹೇವಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರ. ’ಸೀಳುನಾಯಿ’ ಅಥವಾ ’ಕೆನ್ನಾಯಿ’ ಎಂದು ಕರೆಸಿಕೊಳ್ಳುವ ಕರ್ನಾಟಕದ ಕಾಡುಗಳಲ್ಲಿ ಕಂಡುಬರುವ ಒಂದು ನಾಯಿ ...

                                               

ನಾಂದಿ

ನಾಂದಿ, ಶ್ರೀಯುತ ಎನ್.ಲಕ್ಶ್ಮಿನಾರಾಯಣ ಅವರು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಶ್ರೀ ಭಾರತಿ ಚಿತ್ರ ಲಾಂಚನದಡಿ ವಾದಿರಾಜ್ ಮತ್ತು ಜವಾಹರ್ ಸಹೋದರರ ನಿರ್ಮಾಣದಲ್ಲಿ ಬಂದ ಚಿತ್ರ. ಕೇವಲ ಮನೋರಂಜನೆಯೊಂದೇ ಚಿತ್ರದ ಗುರಿಯಲ್ಲ, ಅದು ಜನರ ಸಾಮಾಜಿಕ ಆಲೋಚನೆಯ ದೃಷ್ಟಿಕೋನದೆಡೆಗೆ ಕೂಡಾ ಸೆಳೆಯಬೇಕು ಎ ...

                                               

ನಾಗಮಂಡಲ (ಚಲನಚಿತ್ರ)

ನಾಗಮಂಡಲ ಗಿರೀಶ್ ಕಾರ್ನಾಡ್ ವಿರಚಿತ ಪ್ರಸಿದ್ದ ನಾಟಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈ ನಾಟಕ ಹಲವು ಭಾರತೀಯ ಹಾಗು ವಿದೇಶಿ ಭಾಷೆಗಳಲ್ಲಿ ತರ್ಜುಮೆಗೊಂಡಿದೆ. ೧೯೮೮ರಲ್ಲಿ ರಚನೆಗೊಂಡ ಈ ನಾಟಕವನ್ನು ೧೯೯೦ರಲ್ಲಿ ಕಾರ್ನಾಡರೆ ಆಂಗ್ಲ ಭಾಷೆಗೆ ಭಾಷಾಂತರಿಸಿದರು. ೧೯೯೨ರಲ್ಲಿ ಈ ಕೃತಿಗೆ ಕರ್ನಾಟಕ ಸ ...

                                               

ನಾನು ಅವನಲ್ಲ. ಅವಳು

ನಾನು ಅವನಲ್ಲ. ಅವಳು ಲಿಂಗಪರಿವರ್ತಿತ ವ್ಯಕ್ತಿಯೊಬ್ಬರ ಆತ್ಮಕತೆಯನ್ನಾಧರಿಸಿದ ಚಲನಚಿತ್ರ. ಬಿ. ಎಸ್. ಲಿಂಗದೇವರು ನಿರ್ದೇಶಿಸಿದ್ದಾರೆ. ಲಿವಿಂಗ್ ಸ್ಮೈಲ್ ವಿದ್ಯಾ ತಮಿಳಿನಲ್ಲಿ ಬರೆದಿರುವ ಈ ಆತ್ಮಕಥನವನ್ನು ನಾನು ಅವನಲ್ಲ. ಅವಳು ಎಂಬ ಹೆಸರಲ್ಲಿ ಕನ್ನಡಕ್ಕೆ ತಂದ ಲೇಖಕಿ ಡಾ.ತಮಿಳು ಸೆಲ್ವಿ. ಮಾದೇಶನೆಂಬ ...

                                               

ಪಂಡರೀಬಾಯಿ

ಪಂಡರೀಬಾಯಿ ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿಯಾಗಿದ್ದರು. ಸುಮಾರು ೬೦ ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆಸಲ್ಲಿಸಿದ್ದ ಇವರು ದಕ್ಷಿಣ ಭಾರತದ ಬಹುತೇಕ ನಟರೊಂದಿಗೆ ನಾಯಕಿಯಾಗಿ, ತಾಯಿಯಾಗಿ ನಟಿಸಿದ್ದಾರೆ. ಪಂಡರೀಬಾಯಿಯವರನ್ನು ಚಿತ್ರರಂಗದವರು "ಅಮ್ಮ" ಎಂದೇ ಗುರುತಿಸುತ್ತಾರೆ.

                                               

ಪಾರ್ವತಮ್ಮ ರಾಜ್‌ಕುಮಾರ್

ಪಾರ್ವತಮ್ಮ ರಾಜ್‌ಕುಮಾರ್ ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿ. ಇವರು ಕನ್ನಡದ ನಾಯಕನಟರಾದ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಪತ್ನಿ. ರಾಜ್‍ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳನ್ನು ವಜ್ರೇಶ್ವರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿ, ವಿತರಿಸಿದ್ದಾರೆ. ಕನ್ನಡದ ...

                                               

ಪಿ.ಬಿ.ಶ್ರೀನಿವಾಸ್

ಅವರ ಪೂರ್ಣ ಹೆಸರು ಪ್ರತಿವಾದಿ ಭಯಂಕರ ಶ್ರೀನಿವಾಸ್ ಆಂದ್ರ ಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪ್ರತಿವಾದಿ ಭಯಂಕರ ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಇವರ ವಂಶಸ್ಥರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರಂತೆ. ಪಿ. ಬಿ. ಎಸ್ ಎಂದು ಪ್ರಖ್ಯಾತರಾದ ಪಿ. ಬಿ. ಶ್ರೀನಿವಾಸರು ...

                                               

ಪುನೀತ್ ರಾಜ್‍ಕುಮಾರ್

ಪುನೀತ್ ರಾಜ್‍ಕುಮಾರ್ ಇಂಗ್ಲಿಷ್: Puneeth Rajkumar ಜನನ 17 ಮಾರ್ಚ್,1975 ಭಾರತೀಯ ಚಿತ್ರನಟ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ. ಪ್ರಾಥಮಿಕವಾಗಿ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ. ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ.ಬಾಲ್ಯದಲ್ಲಿ ತನ್ನ ತಂದೆ ರಾಜ ...

                                               

ಪ್ರೀತಿ ಗೀತಿ ಇತ್ಯಾದಿ

ಪ್ರೀತಿ ಗೀತಿ ಇತ್ಯಾದಿ ೨೦೧೪ರಲ್ಲಿ ಬಿಡುಗಡೆಯಾಗಲಿರುವ ಕನ್ನಡ ಚಲನಚಿತ್ರ. ಚಿತ್ರದ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದು, ನಿರ್ದೇಶನವನ್ನು ವೀರೇಂದ್ರರವರು ಮಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ಟರವರ ಗರಡಿಯಲ್ಲಿ ಪಳಗಿದವರಲ್ಲಿ ವೀರೇಂದ್ರ ಕೂಡ ಒಬ್ಬರು. ಚಿತ್ರದಲ್ಲಿ ಮೊದಲಬಾರಿಗೆ ಗೋವಿಂದಾ ...

                                               

ಪ್ರೇಮ್ (ಚಲನಚಿತ್ರ ನಿರ್ದೇಶಕ)

ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್‍ಕ್ಯೂಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕ ...

                                               

ಬಾಲಕೃಷ್ಣ

ಟಿ.ಎನ್.ಬಾಲಕೃಷ್ಣ - ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿ ...

                                               

ಬಿ.ಎಸ್.ರಂಗಾ

ಬಿಂಡಿಗ ನವಿಲೆ ಶ್ರೀನಿವಾಸ ಅಯ್ಯಂಗಾರ್, ಬಿ.ಎಸ್.ರಂಗಾ -ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು. ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು.1956ರಲ್ಲಿ ಮದರಾಸಿನಲ್ಲಿ "ವಿಕ್ರಂ ಸ್ಟುಡಿಯ ...

                                               

ಬಿ.ಜಯಶ್ರೀ

ಬಿ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣನವರ ಮೊಮ್ಮಗಳು. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

                                               

ಬಿ.ಸುರೇಶ

ಬಿ. ಸುರೇಶ ಅವರು ಕನ್ನಡ ಕಿರುತೆರೆಯ ನಿರ್ದೇಶಕರಲ್ಲೊಬ್ಬರು. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ ಷಾಪುರದ ಸೀನಿಂಗಿ-ಸತ್ಯ ನಾಟಕವು ೧೯೯೭ರಸಾಲಿ ...

                                               

ಮುಂಗಾರು ಮಳೆ

ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೫೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೧೨೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ...

                                               

ರಂಗಿತರಂಗ (ಸಿನೆಮಾ)

ಆಕರ್ಷಕ ವ್ಯಕ್ತಿತ್ವದ ಹಸನ್ಮುಖಿ ನಾಯಕ ಗೌತಮ್ ಸುವರ್ಣ, ಕಾದಂಬರಿಕಾರ. ಆತನಿಗೊಂದು ನಿಗೂಡ ಹಿನ್ನೆಲೆ ಇರುತ್ತದೆ. ಆತನ ಹೊಸ ಕಾದಂಬರಿ ರಂಗಿತರಂಗ. ಈ ಪದ ಅವನ ನಿಗೂಡ ಹಿನ್ನೆಲೆಗಿರುವ ಕೀಲಿ ಕೈಯೂ ಹೌದು. ಅವನು ಊಟಿಯಲ್ಲಿ ಜನರಿಂದ ದೂರ ವಾಸಿಸುತ್ತಿರುವನು. ಮೃದು ಸ್ವಭಾವದ ಇಂದು, ಭೀತಿಯಲ್ಲಿ ದಿನ ಕಳೆಯುತ ...

                                               

ಲೋಕೇಶ್

ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ ಭುಜಂಗಯ್ಯನ ದಶಾವ ತಾರಗಳು ಎಂಬ ಚಿತ್ರವನ್ನು ನಿರ್ಮಿಸಿ, ಅವರೇ ನಿರ್ದೇಶಿಸಿದ್ದರು. ಲೋಕೇಶ್ ಅವರು ಪ್ರಸ ...

                                               

ವಜ್ರಮುನಿ

ವಜ್ರಮುನಿ ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದರು. ಕನ್ನಡ ಚಿತ್ರಗಳಲ್ಲಿ ಇವರು ವಹಿಸಿದ ಖಳನಾಯಕನ ಪಾತ್ರಗಳು ಹೆಚ್ಚು ಪ್ರಸಿದ್ಧಿ ಪಡೆದವು, ಜನಮನದಲ್ಲಿ ಅಚ್ಚಾದವು. ಸುಮಾರು ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ. ಚಿಕ್ಕಂದಿನಿಂದಲೂ ತುಂಟ ಹುಡ ...

                                               

ವಿಷ್ಣುವರ್ಧನ್ (ನಟ)

ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ ...

                                               

ವೈ.ವಿ.ರಾವ್

ವೈ.ವಿ.ರಾವ್ - ದಕ್ಷಿಣ ಭಾರತದ ಚಲನಚಿತ್ರ ನಿರ್ದೇಶಕರು. ಕನ್ನಡದ ಪ್ರಪ್ರಥಮ ಚಲನಚಿತ್ರ,ಸತಿ ಸುಲೋಚನ ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ ಯರಗುದಿಪತಿ ವರದ ರಾವ್. ಮೂಲತ: ವೈ.ವಿ.ರಾವ್ ಅವರು ಆಂಧ್ರಪ್ರದೇಶದ ಯರಗುಡಪಾಟದವರು. ಮುಂಬೈಯಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ್ದರು; ನಿರ್ದ ...

                                               

ಶಿವರಾಜ್‍ಕುಮಾರ್ (ನಟ)

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.

                                               

ಸಂಪತ್

ಕನ್ನಡ ಚಿತ್ರರಂಗದ ಪೋಷಕ ನಟ ಸಂಪತ್ ಹೆಸರಿಗೆ ತಕ್ಕಂತೆ ಚಿತ್ರರಂಗದ "ಸಂಪತ್ತು" ಆಗಿದ್ದರು.ಅವರ ನಿಜವಾದ ಹೆಸರು ಎಂ.ಎಸ್.ಚೆಲುವಯ್ಯಂಗಾರ್.ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲೂ ನಿರರ್ಗಳ ಪಾಂಡಿತ್ಯ ಹೊಂದಿದ್ದ ಇವರು,ಚಿತ್ರರಂಗಕ್ಕೆ ಬರುವ ಮುನ್ನ ಮುದ್ರಕರಾಗಿದ್ದರು.ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಯ ಬೆ ...

                                               

ಸಿ.ಪಿ.ಯೋಗಿಶ್ವರ್

ಕನ್ನಡ ಚಿತ್ರರಂಗದ ತಾರೆಯರಲ್ಲಿ ಸಿ.ಪಿ.ಯೋಗಿಶ್ವರ್ ರವರು ಒಬ್ಬರು. ಮೊದಲು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದನಾಗಿ ನಟಿಸಿ ಉತ್ತರದೃವದಿಂ ದಕ್ಷಿಣ ದೃವಕ್ಕು, ಸೈನಿಕ, ಬದ್ರಿ, ಪ್ರೀತಿ ನೀ ಇಲ್ಲದೇ ನಾ ಹೇಗಿರಲಿ, ಪಾಂಚಾಲಿ, ಶಿವಪ್ಪನಾಯಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಜನಪ್ರೀತಿ ಗಳಿಸಿ, ...

                                               

ಸಿಂಗಪೂರಿನಲ್ಲಿ ರಾಜಾ ಕುಳ್ಳ

ಈ ಚಲನಚಿತ್ರಕ್ಕೆ ರಾಜನ್‌-ನಾಗೇಂದ್ರ ಜೋಡಿಯು ಸಂಯೋಜಿಸಿದ ಎಲ್ಲಾ ಹಾಡುಗಳಲ್ಲಿಯೂ ಜ್ಯಾಝ್‌ ಮತ್ತು ಪಾಶ್ಚಾತ್ಯ ವಾದ್ಯಗಳನ್ನೇ ಹೆಚ್ಚಾಗಿ ಬಳಸಲಾಗಿದೆ. ಪ್ರೇಮಾ ಪ್ರೀತಿ ನನ್ನುಸಿರು - ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್ ಬೆಳ್ಳಿಯ ರಾಜಾ ಬಾರೋ - ಎಸ್ ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿನ್ನೆ ನ ...

                                               

ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯ ಕನ್ನಡ ಚಿತ್ರರಂಗದ ಮಹತ್ವದ ಚಿತ್ರನಿರ್ದೇಶಕರಲ್ಲೊಬ್ಬರು. ೧೯೬೯ರಲ್ಲಿ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪರಿಚಿತರಾದ ಸಿದ್ದಲಿಂಗಯ್ಯ ಅವರು ಬಂಗಾರದ ಮನುಷ್ಯ, ದೂರದ ಬೆಟ್ಟ,ಭೂತಯ್ಯನ ಮಗ ಅಯ್ಯುನಂತಹ ಬಹು ಜನಪ್ರಿಯ ಸಿನೆಮಾಗಳು ಸೇರಿದಂತೆ ಕನ್ನಡದ ೨೩ ಚಿತ್ರಗಳನ ...

                                               

ಸುಮಲತಾ

ಸುಮಲತಾ - ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರಾಜಕಾರಿಣಿ. ಇವರು ತೆಲುಗು, ಮಲಯಾಳಂ, ಕನ್ನಡ, ತಮಿಳು, ಮತ್ತು ಹಿಂದಿ ಯಲ್ಲಿ ೨೨0ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಾಯಕ ನಟ, ಸಂಸತ್ ಸದಸ್ಯ ಅಂಬರೀಶ್ ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ. ೨೦೧೯ರಲ್ಲಿ ನಡೆದ ೧೭ ...

                                               

ಹರಿವು (ಸಿನೆಮಾ)

ಹರಿವು ಮಂಸೋರೆ ಬರೆದು ನಿರ್ದೇಶಿಸಿದ ಮೊದಲ ಚಿತ್ರ. ಪ್ರಜಾವಾಣಿ ಯ ಸಾಪ್ತಾಹಿಕ ಪುರವಣಿ ಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ ಅವರ ಅಂತಃಕರಣ ಅಂಕಣದಲ್ಲಿನ ನೈಜ ಘಟನೆಯೊಂದನ್ನು ಮತ್ತು ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ...

                                               

ಹೊನ್ನಪ್ಪ ಭಾಗವತರ್

ಹೊನ್ನಪ್ಪ ಭಾಗವತರ್ - ೧೯೫೦ರ ದಶಕದ ಹೆಸರಾಂತ ರಂಗ ಕಲಾವಿದರು, ಗಾಯಕರು, ಹಾಗು ಚಿತ್ರನಟರು. ೧೯೧೬ ರ ಜನವರಿ ೧೫ ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಜನಿಸಿದರು,ನೇಯ್ಗೆ ಮನೆತನದ ವ್ರತ್ತಿಯಾಗಿತ್ತು,ಐದನೆಯ ವಯಸ್ಸಿನಲ್ಲಿಯೇ ತಂದೆ ಚಿಕ್ಕಲಿಂಗಪ್ಪನವರನ್ನು ಕಳೆದುಕೊಂಡ ...

                                               

ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡುವ ಚಲನಚಿತ್ರ ನಿರ್ದೇಶಕರು. ಶ್ರೀ ಮುರುಳಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಉಗ್ರಂ ಎಂಬ ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಬ್ಲಾಕ್ ಬಾಸ್ಟರ್ ನಲ್ಲಿ ಹಿಟ್ ಆಗಿ ಹೊರಹೊಮ್ಮಿತು. ನಂ ...

                                               

ಯಸುಜಿರೋ ಓಜ಼ು

ಟೋಕಿಯೋ ಬಿಳಿಯ ಮಾತ್ಸುಜಾಕಾದಲ್ಲಿ ಮಧ್ಯಮ ವರ್ಗದ ಕುಟು೦ಬದಲ್ಲಿ ಹುಟ್ಟಿದ ಯಾಸುಜಿರೋ ಚಿಕ್ಕ೦ದಿನಿ೦ದಲೂ ಸಾ೦ಪ್ರದಾಯಿಕ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲ್ಲಿಲ್ಲ.ಅವನಿಗೆ ಯಾವಾಗಲೂ ಚಲನಚಿತ್ರದ ಗೀಳು.ಪ್ರೌಢ ತರಗತಿಯ ಪರೀಕ್ಷೆಗೆ ಹೋಗುವ ಬದಲು ಮೆಚ್ಚಿನ ಸಿನಿಮಾ ನೋಡಲು ಹೋಗಿದ್ದ.ಇಪ್ಪತ್ತನ್ನೇ ವಯಸ್ಸಿನಲ್ಲ ...

                                               

ಹೇಮಂತ್ ಎಂ.ರಾವ್

ಹೇಮಂತ್ ಎಂ.ರಾವ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿದ್ದು, ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಯಶಸ್ಸಿನ ನಂತರ ಅವರು ಖ್ಯಾತಿಗೆ ಏರಿದರು.

                                               

ಆರ್.ಎನ್.ಕೃಷ್ಣ ಪ್ರಸಾದ್

ಪೂರ್ಣ ಹೆಸರು ರಟ್ಟೆಹಳ್ಳಿ ನಾಗೇಂದ್ರರಾವ್ ಕೃಷ್ಣಪ್ರಸಾದ್. ಅಭಿಮಾನಿಗಳಿಗೆ ಆರ್.ಎನ್.ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿ, ನಿರ್ದೇಶಕರಾಗಿ ಹೆಸರಾದರು. ಮೊದಲ ಕನ್ನಡ ವಾಕ್ಚಿತ್ರದ ಸೂತ್ರಧಾರಿಯಾದ ಆರ್. ನಾಗೇಂದ್ರರಾವ್ ಅವರ ಪುತ್ರ. ಖ್ಯಾತ ಚಿತ್ರ ಸಾಹಿತಿ ಆರ್.ಎನ್. ಜಯಗೋಪಾಲ್ ಅವರ ಹಿರಿಯ ಸಹೋದರ. ಬೆಂಗಳ ...

                                               

ಎಸ್. ರಾಮಚಂದ್ರ ಐತಾಳ್

ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಛಾಯಾಗ್ರಾಹಕ. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

                                               

ಕೆವಿನ್ ಕಾರ್ಟರ್

1994 ಜುಲೈ 27 ರಂದು ಕಾರ್ಟರ್ ತಾವು ಬಾಲ್ಯದಲ್ಲಿ ಆಡುತ್ತಿದ್ದ ಪ್ರದೇಶ, ಫೀಲ್ಡ್ ಮತ್ತು ಸ್ಟಡೀ ಸೆಂಟರ್ ಬಳಿಯಲ್ಲಿರುವ ಪಾರ್ಕಮೋರ್ ಗೆ ವಾಹನ ಚಲಾಯಿಸಿದರು. ತಮ್ಮ ವಾಹನದ ನಿಷ್ವಾಸ ಕೊಳವೆಗೆ ಒಂದು ಮೆದುಗೊಳವೆಯನ್ನು ಟ್ಯಾಪ್ ಮಾಡುವ ಮೂಲಕ ಆತ್ಮಹತೈ ಮಾಡಿಕೊಂಡರು. ಅವರು ತಮ್ಮ 33 ನೇ ವಯಸ್ಸಿನಲ್ಲಿ ಕಾರ್ ...

                                               

ಬಿ.ಸಿ.ಗೌರಿಶಂಕರ್

ಬಿ.ಸಿ.ಗೌರಿಶಂಕರ್ ರವರು ಕನ್ನಡ ಚಿತ್ರೋಧ್ಯಮದಲ್ಲಿದ್ದ ಒಬ್ಬ ಅಪ್ರತಿಮ ಛಾಯಾಗ್ರಾಹಕ. ಇವರ ಪತ್ನಿ ಚಲನಚಿತ್ರ ನಟಿ ಮಮತಾರಾವ್ ಮತ್ತು ಇವರೀರ್ವರ ಪುತ್ರಿ ನಾಯಕ ನಟಿ ರಕ್ಷಿತಾ.ಇವರು ಛಾಯಾಗ್ರಾಹಣ ಮಾಡಿದ ಪ್ರಮುಖ ಚಲನಚಿತ್ರಗಳೆಂದರೆ ನಾಗಭರಣರವರ ನಾಗಮಂಡಲ, ಮೈಸೂರ ಮಲ್ಲಿಗೆ ಮುಂತಾದವು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →