ⓘ Free online encyclopedia. Did you know? page 45                                               

ವಾಸುಕಿ ವೈಭವ್

ವಾಸುಕಿ ವೈಭವ್‌ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ಕಾಗದದ ದೋಣಿಯಲಿ ಹಾಡಿನಿಂದ ಖ್ಯಾತಿ ಪಡೆದ ಇವರು ಕನ್ನಡ ಚಲನಚಿತ್ರೋದ್ಯಮದ ಪ್ರಮುಖ ಗಾಯಕರಲ್ಲಿ ಒಬ್ಬರು. ೨೦೧೬ ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತದಿಂದ ಇವರ ...

                                               

ವಿಜಯಭಾಸ್ಕರ್

ಕನ್ನಡ ಚಿತ್ರ ಸಂಗೀತದ ಸಾಧ್ಯತೆಯನ್ನು ಗಮನಾರ್ಹವಾಗಿ ವಿಸ್ತರಿಸಿದ ಹೆಗ್ಗಳಿಕೆಯ ಸಂಗೀತ ನಿದೇಶಕ ವಿಜಯಭಾಸ್ಕರ್. ವಿಜಯಭಾಸ್ಕರ್ ಜನಿಸಿದ್ದು ಬೆಂಗಳೂರಿನಲ್ಲಿ ೧೯೩೧ರ ಸೆಪ್ಟೆಂಬರ್ ೭ ರಂದು.ತಂದೆ ಕೃಷ್ಣ ಮೂರ್ತಿ,ತಾಯಿ ಜೀಜಾಬಾಯಿ,ಮನೆಯಲ್ಲಿ ಸದಾ ಸಂಗೀತದ ವಾತಾವರಣ.ಮನೆಯ ಹತ್ತಿರದಲ್ಲಿ ಸದಾ ಹರಿಕತೆ,ಭಜನೆ,ಭ ...

                                               

ಎಲ್. ವೈದ್ಯನಾಥನ್

ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಅಶ್ವಥ್-ವೈದಿ ಗಳಲ್ಲೊಬ್ಬರು ಎಲ್.ವೈದ್ಯನಾಥನ್.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಜೊತೆ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ ...

                                               

ಸಿ ಅಶ್ವತ್ಥ್

ಸಿ ಅಶ್ವತ್ಥ್ - ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿ ...

                                               

ಹಾರ್ಮೋನಿಯಂ ಶೇಷಗಿರಿರಾವ್

ಶೇಷಗಿರಿರಾವ್ ಹಾರ್ಮೋನಿಯಂ ವಾದನದಲ್ಲಿ ಅಪ್ರತಿಮತೆ ಸಾಧಿಸಿದ್ದವರು. ಅಂದಿನ ರಂಗಭೂಮಿ, ಹರಿಕಥೆ, ಸಂಗೀತ ಮುಂತಾದ ಪ್ರದರ್ಶಕ ಕಲೆಗಳಲ್ಲಿ ಹಾರ್ಮೋನಿಯಂಗೆ ವಿಶೇಷ ಸ್ಥಾನವಿತ್ತು. ಈ ಹಾರ್ಮೋನಿಯಂ ವಾದನದಲ್ಲಿ ಅಪೂರ್ವ ಪರಿಣತೆ ಸಾಧಿಸಿದ್ದುದರ ಜೊತೆಗೆ ಹಾರ್ಮೋನಿಯಂನ್ನು ಸುಲಭೋಪಯೋಗಿಯಾಗಿ ರೂಪಿಸಿದ ಕೀರ್ತಿ ...

                                               

ಅರೆವಾದ್ಯ

ಜಾನಪದ ಪ್ರದರ್ಶನ ಕಲೆಗಳ ಹರವು ವಿಸ್ತಾರವಾದುದು. ಗೀತ, ವಾದ್ಯ, ನೃತ್ಯ, ಚಿತ್ರ ಮುಂತಾದ ಮಾದ್ಯಮಗಳ ಮೂಲಕ ಸಂವಹನಗೊಂಡು ಜನ ಸಮುದಾಯದ ಮದ್ಯೆ ಜೀವಂತವಾಗಿರುವ ಪ್ರದರ್ಶನ ಕಲೆಗಳಲ್ಲಿ ಅರೆ ವಾದ್ಯ ವೂ ಒಂದು ಪ್ರಮುಖ ಜಾನಪದ ಪ್ರದರ್ಶನ ಕಲೆ. ಅರೆ ವಾದ್ಯದ ತಾಳದ ಸದ್ದಿಗೆ ಆ ನಾದಕ್ಕೆ ಹೆಜ್ಜೆ ಹಾಕದ ವ್ಯಕ್ತಿಯ ...

                                               

ಆರ್ಮೊನಿಕ

ಆರ್ಮೊನಿಕ ಇದೊಂದು ಸಂಗೀತವಾದ್ಯ. ಇದಕ್ಕಿರುವ ಗಾಜಿನ ಅಥವಾ ಲೋಹದ ಕೊಳವೆಗಳ ಮೇಲೆ ಒದ್ದೆ ಬೆರಳನ್ನು ಆಡಿಸಿದಾಗ ಉಂಟಾಗುವ ಘರ್ಷಣೆ ಯಿಂದಾಗಿ ಶಬ್ದೋತ್ಪತ್ತಿಯಾಗುತ್ತದೆ. ಬಹಳ ಹಿಂದಿನ ಕಾಲದಿಂದಲೇ ಪೌರಸ್ತ್ಯ ದೇಶಗಳಲ್ಲಿ ಮತ್ತು ೧೫ನೆಯ ಶತಮಾನದಿಂದ ಯುರೋಪಿನಲ್ಲಿ ಈ ವಾದ್ಯದ ಪರಿಚಯ ಸಾಕಷ್ಟಿತ್ತು. ಜರ್ಮನಿಯ ...

                                               

ಗಿಟಾರ್

ಗಿಟಾರ್ ಒಂದು ಜನಪ್ರಿಯ ತಂತಿ ವಾದ್ಯ. ತಂತಿಗಳನ್ನು ಬೆರಳು ಅಥವಾ ಪ್ಲೆಕ್ಟ್ರಮ್‌ನಿಂದ ಮೀಟಿದಾಗ, ಅವುಗಳ ಕಂಪನದಿಂದ ಸ್ವರ ಹೊರಹೊಮ್ಮುತ್ತದೆ. ಗಿಟಾರ್‌ಗಳನ್ನು ಅಕೊಸ್ಟಿಕ್ ಅಥವಾ ಎಲಕ್ಟ್ರಿಕ್ ಅಥವಾ ಸೆಮಿ-ಅಕೊಸ್ಟಿಕ್ ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಗಿಟಾರಿನ ಬಳಕೆ ೧೯ನೆ ಶತಮಾನದಿಂದ ಅತೀವ ಜನಪ್ರಿ ...

                                               

ಜಲತರಂಗ

ಜಲತರಂಗ ವು ಒಂದು ಮಧುರವಾದ ತಾಳವಾದ್ಯ. ಇದು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡಿತು. ಇದರಲ್ಲಿ ನೀರಿನಿಂದ ತುಂಬಿದ ಪಿಂಗಾಣಿ ಅಥವಾ ಲೋಹದ ಬೋಗುಣಿಗಳು ಇರುತ್ತವೆ. ಅಂಚುಗಳನ್ನು ಪ್ರತಿ ಕೈಯಲ್ಲಿ ಒಂದರಂತಿರುವ ಕೋಲುಗಳಿಂದ ಬಡಿದು ಬೋಗುಣಿಗಳನ್ನು ನುಡಿಸಲಾಗುತ್ತದೆ.

                                               

ಡಮರು

ಡಮರು ಹಿಂದೂ ಧರ್ಮ ಮತ್ತು ಟಿಬೇಟಿಯನ್ ಬೌದ್ಧ ಧರ್ಮದಲ್ಲಿ ಬಳಸಲ್ಪಡುವ ಒಂದು ಸಣ್ಣದಾದ ಎರಡು-ತಲೆಯ ಡೋಲು. ಹಿಂದೂ ಧರ್ಮದಲ್ಲಿ, ಡಮರುವನ್ನು ಶಿವನ ವಾದ್ಯವೆಂದು ಕರೆಯಲಾಗುತ್ತದೆ ಮತ್ತು ಆಧ್ಯಾತ್ಮಿಕ ಶಬ್ದಗಳನ್ನು ಉತ್ಪತ್ತಿ ಮಾಡಲು ಶಿವನಿಂದ ಸೃಷ್ಟಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಈ ಶಬ್ದಗಳಿಂದಲೇ ಬ ...

                                               

ತಂತಿವಾದ್ಯ

ತಂತಿವಾದ್ಯಗಳು ಸಂಗೀತಗಾರನು ಯಾವುದೋ ರೀತಿಯಲ್ಲಿ ತಂತಿಗಳನ್ನು ನುಡಿಸಿದಾಗ ಅಥವಾ ಬಾಜಿಸಿದಾಗ, ಕಂಪಿಸುವ ತಂತಿಗಳಿಂದ ಶಬ್ದವನ್ನು ಉತ್ಪತ್ತಿಮಾಡುವ ಸಂಗೀತ ವಾದ್ಯಗಳು. ಸಂಗೀತಗಾರರು ತಂತಿಗಳನ್ನು ತಮ್ಮ ಬೆರಳುಗಳು ಅಥವಾ ಮೀಟು ದಂತದಿಂದ ಮೀಟುವ ಮೂಲಕ ಕೆಲವು ತಂತಿವಾದ್ಯಗಳನ್ನು ನುಡಿಸುತ್ತಾರೆ, ಮತ್ತು ಇತರ ...

                                               

ತಬಲಾ

ತಬಲಾ ದಕ್ಷಿಣ ಎಷಿಯಾದ ಒಂದು ಜನಪ್ರಿಯ ತಾಳವಾದ್ಯ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸೂಫಿ ಸಂಗೀತ, ಭಜನೆ ಇತ್ಯಾದಿ ಶೈಲಿಗಳ ಕಚೇರಿಗಳಲ್ಲಿ ಸಾಮಾನ್ಯವಾಗಿ ಪಕ್ಕವಾದ್ಯವಾಗಿ ತಬಲಾ ಬಳಕೆಯಾಗುತ್ತದೆ. ತಬಲಾ ಆವಿಷ್ಕಾರ ಭಾರತದಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಮಹಾರಾಷ್ಟ್ರ ...

                                               

ತಾಳ

ತಾಳ ವು ಒಂದು ಸಾಮಾನ್ಯ ಆನದ್ಧವಾದ್ಯವಾಗಿದೆ. ಹಲವುವೇಳೆ ಜೋಡಿಯಾಗಿ ಬಳಸಲ್ಪಡುವ ತಾಳವು ತೆಳ್ಳಗಿರುವ, ಸಾಮಾನ್ಯವಾಗಿ ವಿವಿಧ ಮಿಶ್ರ ಲೋಹಗಳ ದುಂಡನೆಯ ತಟ್ಟೆಗಳನ್ನು ಹೊಂದಿರುತ್ತದೆ. ಬಹುಪಾಲು ತಾಳಗಳು ಅನಿರ್ದಿಷ್ಟ ಶ್ರುತಿಯದ್ದಾಗಿರುತ್ತವೆ, ಆದರೆ ಪ್ರಾಚೀನ ವಿನ್ಯಾಸಗಳನ್ನು ಆಧರಿಸಿದ ಸಣ್ಣ, ಬಿಲ್ಲೆಯಾಕ ...

                                               

ಪಕ್ಕವಾದ್ಯ

ಪಕ್ಕವಾದ್ಯ ಎಂದರೆ ಒಂದು ಹಾಡು ಅಥವಾ ಮುಖ್ಯವಾದ್ಯ ಸಂಗೀತದ ತುಣುಕಿನ ಮುಖ್ಯ ಸ್ವರಸಂಗತಿಗೆ ಲಯದ ಮತ್ತು/ಅಥವಾ ಅಧಿಸ್ವರ ಆಧಾರವನ್ನು ಒದಗಿಸುವ ಸಂಗೀತ ಭಾಗವಾಗಿ ನುಡಿಸಲಾಗುವ ಸಹಾಯಕ ವಾದ್ಯಗಳು. ಸಂಗೀತದ ವಿವಿಧ ಪ್ರಕಾರಗಳು ಮತ್ತು ಶೈಲಿಗಳಲ್ಲಿ ಅನೇಕ ವಿಭಿನ್ನ ಶೈಲಿಗಳ ಮತ್ತು ಪ್ರಕಾರಗಳ ಪಕ್ಕವಾದ್ಯಗಳಿವೆ ...

                                               

ಪಿಯಾನೋ

ಈ ಲೇಖನವು ಪಿಯಾನೋ ಸಂಗೀತವಾದ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಪಿಯಾನೋ ಸಂಗೀತಶೈಲಿಯ ಮಾಹಿತಿಗೆ - ಪಿಯಾನೋ ಸಂಗೀತಶೈಲಿಗೆ ಭೇಟಿಕೊಡಿ ಪಿಯಾನೋ ಕೀಲಿಮಣೆಗಳನ್ನು ಹೊಂದಿದ ದೊಡ್ಡ ಸಂಗೀತವಾದ್ಯ. ಪಿಯಾನೋ ಎಂದರೆ, ಪಿಯಾನೋ ಫೋರ್ಟೆ ಎಂಬ ಇಟಾಲಿಯನ್ಪದದ ಮೃದು ಶಬ್ದ ಎಂಬರ್ಥ ಕೊಡುವ ಪದ. ಭಾರತದಲ್ಲಿ ಪ್ರಸಿದ್ಧವಾ ...

                                               

ಪುಂಗಿ

ಪುಂಗಿ ಯು ಭಾರತೀಯ ಉಪಖಂಡದಲ್ಲಿ ಹಾವಾಡಿಗರು ನುಡಿಸುವ ಒಂದು ಗಾಳಿವಾದ್ಯ. ಈ ವಾದ್ಯವು ಬಾಯಿಯಿಂದ ಊದಲಾದ ಗಾಳಿಗೆ ಬುರುಡೆಯಿಂದ ತಯಾರಿಸಲಾದ ಕೋಶವನ್ನು ಹೊಂದಿರುತ್ತದೆ. ಇದು ಗಾಳಿಯನ್ನು ಎರಡು ಪೀಪಿಗಳೊಳಗೆ ಸಾಗಿಸುತ್ತದೆ. ಪುಂಗಿಯನ್ನು ಯಾವುದೇ ವಿರಾಮವಿಲ್ಲದೇ ನುಡಿಸಲಾಗುತ್ತದೆ, ಮತ್ತು ನುಡಿಸುವವನು ವರ ...

                                               

ಬಿ. ಆರ್. ಶೇಷಾದ್ರಿ

ಬಿ. ಆರ್. ಶೇಷಾದ್ರಿ, ಜಗದೋದ್ಧಾರನ, ಆಡಿಸಿದಳೆಶೋದೆ ಎಂಬ ಜನಪ್ರಿಯ ಗೀತೆಯನ್ನು ಹಾಡಿ, ಮೈಸೂರಿನ ಮನೆ-ಮನೆಗಳಲ್ಲಿ ಪ್ರಸಿದ್ಧರಾಗಿದ್ದ ಗಾನಕಲಾಭೂಷಣ ಬಿ.ಎಸ್.ರಾಜಯ್ಯಂಗಾರ್ ರವರ ಮಗ. ರಾಜಯ್ಯಂಗಾರ್ ಅಭಿನಯದಲ್ಲೂ ಕೈಯ್ಯಾಡಿಸಿದ್ದರು. ತಂದೆಯಿಂದ ಇಂತಹ ಪಾರಂಪಾರಿಕ ಕಲೆಗಳಿಂದ ಪ್ರಭಾವಿತರಾಗಿದ್ದ ಶೇಷಾದ್ರಿ, ...

                                               

ರಣಕಹಳೆ

ರಣಕಹಳೆ ಯು ಯಾವುದೇ ಕವಾಟಗಳನ್ನು ಅಥವಾ ಇತರ ಶ್ರುತಿ ಬದಲಿಸುವ ಸಾಧನಗಳನ್ನು ಹೊಂದಿರದ ಅತ್ಯಂತ ಸರಳ ಹಿತ್ತಾಳೆ ವಾದ್ಯಗಳಲ್ಲೊಂದು. ಎಲ್ಲ ಶ್ರುತಿ ನಿಯಂತ್ರಣವನ್ನು ಬಾರಿಸುಗನ ಊದುಗಂಡಿಯನ್ನು ಬದಲಾಯಿಸುವ ಮೂಲಕ ಮಾಡಲಾಗುತ್ತದೆ. ಪರಿಣಾಮವಾಗಿ, ರಣಕಹಳೆಯು ಹರಾತ್ಮಕ ಸರಣಿಯೊಳಗಿನ ಸ್ವರಚಿಹ್ನೆಗಳಿಗೆ ನಿಯಮಿತ ...

                                               

ವಿಯೋಲ

ವಿಯೋಲ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಬಳಸುವ ಒಂದು ತಂತಿ ವಾದ್ಯ. ವಯೊಲಿನ್‌‌ ಜಾತಿಗೆ ಸೇರಿದ ಈ ವಾದ್ಯ ನೋಡಲು ವಯೊಲಿನ್‌ನಂತೆ ಕಂಡರೂ ವಯೊಲಿನ್‌‌ಗಿಂತ ಆಕಾರದಲ್ಲಿ ಸ್ವಲ್ಪ ದೊಡ್ದದು. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಶೈಲಿಯ ತಂತಿವಾದ್ಯ ಕೃತಿಗಳಲ್ಲಿ ಸಾಮಾನ್ಯವಾಗಿ ಮೇಲಿನ ಸ್ಥಾಯಿಯ ಸ್ವರಗಳ ...

                                               

ಸಂತೂರ್

ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲಿ ಒಂದು. ಸ೦ತೂರ್ ಎ೦ಬ ಪದ ಪರ್ಷಿಯನ್ ಭಾಷೆಯಿ೦ದ ಬ೦ದದ್ದು. ಸ೦ಸ್ಕೃತದಲ್ಲಿ ಈ ವಾದ್ಯದ ಹೆಸರು "ಶತತ೦ತ್ರಿ ವೀಣೆ" - ನೂರು ತ೦ತಿಗಳ ವೀಣೆ ಎ೦ದರ್ಥ. ಏಷ್ಯಾ ಮತ್ತು ಯೂರೋಪ್ ಖ೦ಡಗಳ ಯಾತ್ರಿಕ ಸ೦ಗೀತಗಾರರಿ೦ದ ಹರಡಲ್ಪಟ್ಟದ್ದರಿ೦ದ ಸ೦ತೂರ್ ವಿವಿಧ ದೇಶಗಳ ...

                                               

ಸಿತಾರ್

ಸಿತಾರ್ ಹಿಂದುಸ್ತಾನಿ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದು ವೀಣೆಯನ್ನು ಹಿಂದೂಸ್ತಾನಿ ಶೈಲಿಗೆ ಅಳವಡಿಸಿಕೊಂಡಾಗ ಮಾರ್ಪಾಡು ಮಾಡಲ್ಪಟ್ಟ ವಾದ್ಯ. ಇದು ಒಂದು ಪುರಾತನ ಭಾರತೀಯ ವಾದ್ಯ. ತನ್ನ ಮೊಘಲ್ ಪೋಷಕರ ಸಂಗೀತದ ಅಭಿರುಚಿಯನ್ನು ಪಾಲಿಸಲು ಮೊಘಲ್ ಸಾಮ್ರಾಜ್ ...

                                               

ಸೂರ್ಯ ವಾದ್ಯ-ಚಂದ್ರ ವಾದ್ಯ

ಸೂರ್ಯವಾದ್ಯ ಮತ್ತು ಚಂದ್ರ ವಾದ್ಯ ಜನಪದ ಚರ್ಮವಾದ್ಯಗಳಾದ ಸೂರ್ಯವಾದ್ಯ ಮತ್ತು ಚಂದ್ರವಾದ್ಯ ಪ್ರಕಾರವು ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕಗಳಲ್ಲಿ ಈ ಮುಕುಟವಾದ್ಯಗಳು ಇತ್ತೆಂಬುದನ್ನು ತಿಳಿಯಬಹುದು. ಈ ವಾದ್ಯಗಳು ಹೆಚ್ಚಾಗಿ ಮಠ, ದೇವಾಲಯಗಳಲ್ಲಿನ ಉತ್ಸವದಲ್ಲಿ ಉಪಯೋಗಿಸುತ್ತಿದ್ದರು. ಸುಮಾರು 1940 ...

                                               

ಸ್ಯಾಕ್ಸೋಫೋನ್

ಸ್ಯಾಕ್ಸೊಫೋನ್ ಸಾಮಾನ್ಯವಾಗಿ ಹಿತ್ತಾಳೆಯಿ೦ದ ಮಾಡಲ್ಪಡುವ ಒಂದು ಸ೦ಗೀತ ವಾದ್ಯ. ೧೮೪೦ ರ ದಶಕದಲ್ಲಿ ಅಡಾಲ್ಫ್ ಸ್ಯಾಕ್ಸ್ ಅವರಿ೦ದ ಆವಿಷ್ಕರಿಸಲ್ಪಟ್ಟ ಈ ವಾದ್ಯ ಮುಖ್ಯವಾಗಿ ಪಾಪ್ ಸ೦ಗೀತ ಮತ್ತು ಸ೦ಗೀತದ ಬ್ಯಾ೦ಡುಗಳಲ್ಲಿ ಉಪಯೋಗಗೊಳ್ಳುತ್ತಿತ್ತು. ಇತ್ತೀಚೆಗೆ ಕರ್ನಾಟಕ ಸಂಗೀತ ಪದ್ಧತಿಯಲ್ಲೂ ಈ ವಾದ್ಯ ಉಪಯ ...

                                               

ನಾಗರಾಜ ರಾವ್ ಹವಾಲ್ದಾರ್

ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಸಂಗೀತ ರತ್ನ" ಪದವಿಯಲ್ಲಿ ಉನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಇವರು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ದ ಎಂ.ಎ.ಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ ಮತ್ತು ಕರ್ನಾಟಕದ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ...

                                               

ಬಾಬ್ ಮಾರ್ಲಿ

ರಾಬರ್ಟ್ ನೆಸ್ಟ "ಬಾಬ್‌" ಮಾರ್ಲಿ ಜಮೈಕಾ ದೇಶದ ಒಬ್ಬ ಗಾಯಕ-ಪದ್ಯರಚನೆಕಾರ ಮತ್ತು ಸಂಗೀತಗಾರ. ಅವನು ದ ವೈಲರ್ಸ್‌ ಮತ್ತು ಬಾಬ್ ಮಾರ್ಲಿ & ದ ವೈಲರ್ಸ್‌ ಎಂಬ ಹೆಸರಿನ ಸ್ಕಾ, ರಾಕ್‌ಸ್ಟಡಿ ಮತ್ತು ರೆಗಿ ಬ್ಯಾಂಡ್‌ಗಳ ಪ್ರಮುಖ ಗಾಯಕ, ಪದ್ಯರಚನೆಕಾರ ಮತ್ತು ಗಿಟಾರ್ ವಾದಕನಾಗಿದ್ದಾನೆ. ಮಾರ್ಲಿಯು ರೆಗ್ಗಿ ಸ ...

                                               

ಅಜಯ್ ಚಕ್ರವರ್ತಿ

ಪಂಡಿತ್ ಅಜಯ್ ಚಕ್ರವರ್ತಿ ಇವರು ಹಿಂದುಸ್ತಾನಿ ಶಾಸ್ತ್ರೀಯ ಶೈಲಿಯ ಗಾಯಕರು. ಇವರು ಪಟಿಯಾಲಾ ಘರಾಣೆಯ ಗಾಯಕರು. ಇವರು ಪಂಡಿತ್ ಜ್ಞಾನ್ ಪ್ರಸಾದ್ ಘೋಷ್ ಮತ್ತು ಉಸ್ತಾದ್ ಮುನಾವರ್ ಅಲಿ ಖಾನ್ ಅವರಿಂದ ಸಂಗೀತ ಶಿಕ್ಷಣವನ್ನು ಪಡೆದರು. ಸದ್ಯದ ಅಗ್ರಗಣ್ಯ ಹಿಂದುಸ್ತಾನಿ ಗಾಯಕರಲ್ಲಿ ಇವರೂ ಒಬ್ಬರು. ಇವರ ಗಾಯಕಿ ...

                                               

ಆರತಿ ಅಂಕಲಿಕರ್-ತಿಕೆಕರ್

ಆರತಿ ಅಂಕಲಿಕರ್-ತಿಕೆಕರ್ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಉದಯೋನ್ಮುಖ ಗಾಯಿಕೆಯರಲ್ಲಿ ಪ್ರಮುಖರು. ಇವರು ಪ್ರಸಿದ್ಧ ಗಾಯಿಕೆ ಕಿಶೋರಿ ಅಮೋನ್‍ಕರ್ ರವರ ಶಿಷ್ಯೆ. ಇವರು ಅಗ್ರಾ, ಗ್ವಾಲಿಯರ್ ಘರಾಣ ಮತ್ತು ಜೈಪುರ್ ಅತ್ರೌಲಿ ಘರಾಣದಲ್ಲಿ ತಮ್ಮ ತರಬೇತಿಯನ್ನು ಪಡೆದಿದ್ದಾರೆ.

                                               

ಆರ್. ಪಿ. ಹೂಗಾರ

ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಪ್ರೊ. ಆರ. ಪಿ. ಹೂಗಾರ ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು. ಅವರು ಹೂಗಾರ ಮಾಸ್ತರ ಎಂದೇ ನಾದಲೋಕದಲ್ಲಿ ಪರಿಚಿತರಾಗಿದ್ದವರು.

                                               

ಎಂ ವೆಂಕಟೇಶ್ ಕುಮಾರ್

ಜಾನಪದ ಕಲಾವಿದರಾಗಿದ್ದ ಇವರ ತಂದೆ ಇವರ ಪ್ರಥಮ ಗುರು, ಇವರ ಗಾಯನದ ಮೇಲೆ ಇವರ ತಂದೆಯ ಶೈಲಿಯ ಛಾಪಿದೆ ಎಂದು ಹೇಳುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಗದಗದ ವಿರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಇವರಿಗೆ ಗ್ವಾಲಿಯರ್ ಘರಾಣೆಯ ಎಲ್ಲ ಹೊಳವುಗಳನ್ನು ತಿಳಿಸಿ, ಅರೆಸಿ ಕುಡಿಸಿದರು.

                                               

ಎನ್. ರಮಣಿ

ತಿರೂವಾರು ನಟೆಶನ್ ರಮಣೀಯವರು, ತಮಿಳುನಾಡಿನ ತಿರುವಾರೂರಿನಲ್ಲಿ ಸಂಗೀತ ಕುಟುಂಬದಲ್ಲಿ ಜನಿಸಿದರು. ತಂದೆ ನಟೇಶ್ ಅಯ್ಯರ್, ಮೃದಂಗ ವಿದ್ವಾಂಸರು. ತಾಯಿ ಶಾರದಂಬಳ್ ವೀಣೆ ಮತ್ತು ವೈಲಿನ್ ವಿದುಷಿ. ರಮಣೀಯವರ ತಾತ ಅಳಿಯೂರ್ ನಾರಾಯಣ ಸ್ವಾಮಿ ಅಯ್ಯರ್ಲಿ ಅವರಿಂದ ಪ್ರಸಿದ್ಧ ಕೊಳಲು ನಾದನ ಮತ್ತು ಗಾಯಕನಾಗಿ ಸಂಗ ...

                                               

ಎನ್. ರವಿಕಿರಣ್

ಎನ್. ರವಿಕಿರಣ್ ಭಾರತದ ಪ್ರಸಿದ್ಧ ಸಂಗೀತಗಾರ, ಪ್ರಸಿದ್ಧ ಸಂಗೀತ ಪ್ರಚಂಡರೂ ಹೌದು. ಅವರು ೧೨ ಫೆಬ್ರವರಿ ೧೯೬೭ರಂದು ಜನಿಸಿದರು. ತಮ್ಮ ಐದನೇ ವರ್ಷದಲ್ಲಿಯೇ ಗಾಯಕ ಹಾಗೂ ವಾದ್ಯಗಾರರಾಗಿದ್ದರು. ಇವರು ಸಂಗೀತ ಸಂಯೋಜಕರು, ಗುರುಗಳು, ಲೇಖಕರು ಮತ್ತು ಉತ್ತಮ ವಾಗ್ಮಯರಾಗಿದಾರೆ. ಇವರು ಕ್ರಾಂತಿಕಾರಿ ಚಿತ್ರವೀಣ ...

                                               

ಎನ್ಯಾ

ಎನ್ಯಾ, ಎಂದು ಹೆಚ್ಚು ಪರಿಚಿತವಾಗಿರುವ ಐಥ್ನೆ ನಿ ಭ್ರಾವೊನೈನ್‌,ರವರು ಓರ್ವ ಐರಿಷ್‌ ಗಾಯಕಿ, ವಾದಕಿ ಹಾಗೂ ಸಂಯೋಜಕಿಯಾಗಿದ್ದಾರೆ. ಮಾಧ್ಯಮವು ಕೆಲವೊಮ್ಮೆ ಅವರನ್ನು ಆಂಗ್ಲೀಕೃತ ಹೆಸರಾದ, ಎನ್ಯಾ ಬ್ರೆನ್ನಾನ್‌ ಎಂದು ಅವರನ್ನು ಹೆಸರಿಸುತ್ತದೆ; ಎನ್ಯಾ ಎಂಬುದು ಆಕೆಯ ಸ್ಥಳೀಯ ಭಾಷೆಯಾದ ಐರಿಷ್ ಭಾಷೆಯಲ್ಲಿ ...

                                               

ಕರ್ಟ್ ಕೊಬೈನ್

ಕರ್ಟ್ ಡೊನಾಲ್ಡ್ ಕೊಬೈನ್ ಅಮೇರಿಕ ಸಂಯುಕ್ತ ಸಂಸ್ಥಾನದ ಸಿಯಾಟಲ್ ನಗರದ ಗ್ರಂಜ್ ಶೈಲಿಯ ರಾಕ್ ಸಂಗೀತ ತಂಡವಾದ ನಿರ್ವಾಣದ ಮುಖ್ಯ ಗಿಟಾರ್ ವಾದಕ ಮತ್ತು ಹಾಡುಗಾರ. ಕೊಬೈನ್ ನಾಯಕತ್ವದ ನಿರ್ವಾಣ ಸಂಗೀತ ತಂಡ ತನ್ನ ಪ್ರಭಾವಶಾಲಿ ವರ್ಚಸ್ಸಿನಿಂದ ಗ್ರಂಜ್ ಶೈಲಿಯ ರಾಕ್ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ...

                                               

ಕೆ.ಸಿ. ಅಶ್ವತ್ಥನಾರಾಯಣ

೧೯೩೬ರಲ್ಲಿ ಜನಿಸಿದ ಕೆ.ಸಿ. ಅಶ್ವತ್ಥ ನಾರಾಯಣರವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಶ್ರೀ ಎಂ.ಎಸ್. ಶ್ರೀನಿವಾಸಮೂರ್ತಿಯರಲ್ಲಿ ನಂತರ ವಿದ್ವಾನ್ ಎಂ.ಆರ್. ದೊರೆಸ್ವಾಮಿ, ಟಿ. ಆರ್. ಮಹಲಿಂಗಂರವರ ಸಂಪರ್ಕದಿಂದ ತಮ್ಮ ಕಲಾಸಕ್ತಿಯನ್ನು ಬೆಳೆಸಿಕೊಂಡರು. ಹಲವಾರು ಸಭೆಗಳ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಂಯೋಜಿಸ ...

                                               

ಗಿನ್ನಿ ಮಹಿ

ಗಿನ್ನಿ ಮಹಿ ಭಾರತೀಯ ಪಂಜಾಬಿ ಜಾನಪದ, ದಲಿತ ಸಂಗೀತ, ರಾಪ್ ಮತ್ತು ಹಿಪ್-ಹಾಪ್ ಹಾಡುಗಾರ್ತಿ. ಭಾರತದ ಜಲಂಧರ್, ಪಂಜಾಬ್ ಮೂಲದ ಗಾಯಕಿ. ಫಾನ್ ಬಾಬಾ ಸಾಹಿಬ್ ದಿ ಮತ್ತು ಡೇಂಜರ್ ಚಮ್ಮಾರ ಎಂಬ ತನ್ನ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಖ್ಯಾತಿ-ಜನಪ್ರಿಯತೆ ಅನ್ನು ಗಳಿಸಿದ್ದಾರೆ. ಆಕೆ ಜರ್ಮನಿಯಲ ...

                                               

ಗೀತಾ ಜಾವಡೇಕರ

ಗೀತಾ ತಮ್ಮ ೧೦ನೆಯ ವಯಸ್ಸಿನಲ್ಲಿಯೆ ಹಿಂದುಸ್ತಾನಿ ಸಂಗೀತ ಕಲಿಯಲು ಪ್ರಾರಂಭಿಸಿದರು. ಇವರ ಮೊದಲ ಗುರು ಶ್ರೀ ಆರ್.ಪಿ.ಹೂಗಾರ. ಸಂಗೀತ ವಿಶಾರದ ಹಾಗು ಸಂಗೀತ ಅಲಂಕಾರ ಪರೀಕ್ಷೆಗಳಲ್ಲಿ ಪ್ರಥಮರಾಗಿ ಉತ್ತೀರ್ಣರಾದ ಗೀತಾರಿಗೆ ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನ ಲಭಿಸಿತು.ಸೇಂಟ್ ಜೋಸೆಫ್ ಹೈ ...

                                               

ಜಾರ್ಜ್ ಹ್ಯಾರಿಸನ್

ಜಾರ್ಜ್ ಹ್ಯಾರಿಸನ್ ಫೆ ೨೪, ೧೯೪೩ - ನ ೨೯ ೨೦೦೧ ಬ್ರಿಟನ್ನಿನ ಬೀಟಲ್ಸ್ ಸಂಗೀತ ಮಂಡಳಿಯ ಪ್ರಮುಖ ಸಂಗೀತಗಾರರು, ಅಲ್ಲದೆ ಒಬ್ಬ ಶ್ರೇಷ್ಠ ಗಿಟಾರಿಸ್ಟ್, ಗೀತ ರಚನಕಾರ, ಮತ್ತು ಚಿತ್ರ ನಿರ್ಮಾಪಕರು. ಬೀಟಲ್ಸ್ ನ ಖ್ಯಾತಿಯ ಉತ್ತುಂಗದಲ್ಲಿ ಇವರು ಹಿಂದೂ ಧರ್ಮ ಮತ್ತು ಭಾರತೀಯ ಸಂಗೀತ ದೆಡೆಗೆ ಆಕರ್ಷಿತರಾದರು. ...

                                               

ಜಿಮ್ಮಿ ಪೇಜ್

ಜೇಮ್ಸ್ ಪ್ಯಾಟ್ರಿಕ್ "ಜಿಮ್ಮಿ" ಪೇಜ್, ಜೂನಿಯರ್., ಆಂಗ್ಲ:James Patrick "Jimmy" Page, ಜನನ ೯ ಜನವರಿ ೧೯೪೪ ಇಂಗ್ಲೆಂಡಿನ ಪ್ರಸಿದ್ಧ ಸಂಗೀತಗಾರರು, ಸಾಹಿತ್ಯಗಾರರು, ಬಹು ವಾದ್ಯಗಾರರು ಮತ್ತು ಧ್ವನಿಮುದ್ರಿಕೆಗಳ ಪ್ರಕಾಶಕರು. ರಾಕ್ ವಾದ್ಯ ತಂಡ ಲೆಡ್ ಝೆಪೆಲಿನ್‍ ಸ್ಥಾಪಕರಾಗಿ ಮತ್ತು ಅದರ ಮುಂಚೂಣಿ ...

                                               

ಜೋ ಸಾಟ್ರಿಯಾನಿ

ಬಾಲ್ಯದಲ್ಲಿಯೆ ಶ್ರೇಷ್ಟ ಗಿಟಾರ್ ವಾದಕ ಜಿಮ್ಮಿ ಹೆಂಡ್ರಿಕ್ಸ್‌ರಿಂದ ಪ್ರಭಾವಿತರಾದ ಸಾಟ್ರಿಯಾನಿ, ಜಿಮ್ಮಿ ಹೆಂಡ್ರಿಕ್ಸ್ ಸಾವಿನ ಸುದ್ದಿ ತಿಳಿದ ನಂತರ ಗಿಟಾರ್ ವಾದಕ ಆಗಲೇಬೇಕೆಂಬ ಪಣ ತೊಟ್ಟರಂತೆ. ೧೯೮೬ರಲ್ಲಿ ನಾಟ್ ಆನ್ ದಿಸ್ ಅರ್ಥ್ ಎಂಬ ಪ್ರಥಮ ಧ್ವನಿ ಸುರುಳಿ ಬಿಡುಗಡೆ ಮಾಡಿದರು ಆದರೆ ಇವರನ್ನು ಹೆಚ ...

                                               

ಟೈಗರ್ ವರದಾಚಾರ್ಯ

ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ, ಮೈಸೂರರಸರಿಂದ ಸಂಗೀತದಲ್ಲಿ ಟೈಗರ್ ಎಂದು ಬಿರುದಾಂಕಿತರಾದ ವರದಾಚಾರ್ಯರು ಆಗಸ್ಟ್ ೧, ೧೮೭೬ರ ವರ್ಷದಲ್ಲಿ ತಮಿಳುನಾಡಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್‌ ಎಂಬಲ್ಲಿ ಜನಿಸಿದರು. ತಂದೆ ರಾಮಾನುಜಾಚಾರ್ಯರು ಮತ್ತು ತಾಯಿ ಕಲ್ಯಾಣಿ ಅಮ್ಮಾಳ್‌ ಅವರು. ವರದಾಚಾರ್ಯರ ಶಾಲ ...

                                               

ದೊರೆಸ್ವಾಮಿ ಅಯ್ಯಂಗಾರ್

ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ವೈಣಿಕರು. ಅವರು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಎಂದೇ ಪ್ರಸಿದ್ದರಾಗಿದ್ದು ಪದ್ಮವಿಭೂಷಣ ಗೌರವ ಸಮ್ಮಾನಿತರು.

                                               

ಪಂ. ರಘುನಾಥ್ ನಾಕೋಡ

ಪಂ. ರಘುನಾಥ್ ನಾಕೋಡ್ ರಾಷ್ಟ್ರೀಯ ಮಟ್ಟದ ತಬಲ ವಾದಕರಾದ ರಘುನಾಥ್ ನಾಕೋಡ್ ರವರು ಹುಟ್ಟಿದ್ದು ಹುಬ್ಬಳ್ಳಿಯ ಸಂಗೀತಗಾರರ ಮನೆತನದಲ್ಲಿ. ತಂದೆ ಅರ್ಜುನ್ ಸಾ. ನಾಕೋಡ್ ಹಿಂದೂಸ್ತಾನಿ ಸಂಗೀತಗಾರರು, ತಾಯಿ ಅನಸೂಯಾ ನಾಕೋಡ್. ಸಾಮಾನ್ಯ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ವರೆಗೆ. ತಂದೆಯಿಂದಲೇ ಸಂಗೀತದ ಪ್ರಥಮ ...

                                               

ಪಂ. ವಿ. ಜಿ. ಜೊಗ್

ಶಾಸ್ತ್ರೀಯ ಸಂಗೀತ ರಸಿಕರಿಗೆಲ್ಲರಿಗೂ ವಿ. ಜಿ. ಜೊಗ್ ಎಂದೇ ಚಿರಪರಿಚಿತರಾದ, ವಿಷ್ಣು ಗೋವಿಂದ್ ಜೊಗ್ ಜನಿಸಿದ್ದು, ೩೧ ಜನವರಿ ೧೯೨೧ ಅಥವಾ ೧೯೨೨ ರಲ್ಲಿ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯಲ್ಲಿ. ದ. ಕಲ್ಕತ್ತಾದಲ್ಲಿ. ಭಾರತೀಯ ವಯೊಲಿನ್ ವಾದಕ ರಾಗಿ ಹೆಸರು ಮಾಡಿದ್ದರು. ವಯೊಲಿನ್ ವಾದ್ಯದಲ್ಲಿ ಅತಿ ಮೇ ...

                                               

ಪಂಡಿತ್ ನರಸಿಂಹಲು ವಡವಾಟಿ

ಕ್ಲಾರಿಯೋನೇಟ್ ವಾದ್ಯವನ್ನು ನುಡಿಸುವ ಮೂಲಕ ಭಾರತದ ಉದ್ದಗಲಕ್ಕೂ ಚಿರಪರಿಚಿತರಾದ ಪಂಡಿತ್ ನರಸಿಂಹಲು ವಡವಾಟಿ ಅವರು ಅಮೇರಿಕದ ಲಾಸೋನಿಲಿಸ್ ವಿಶ್ವ ವಿದ್ಯಾಲಯ ೨೦೧೧ ಅಗಸ್ಟ್ ತಿಂಗಳಲ್ಲಿ ನಡೆಸಿದ ಅಂತಾರಾಷ್ಷ್ರೀಯ ಕ್ಲಾರಿಯೋನೇಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಮ್ಮ ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸ ...

                                               

ಪಂಡಿತ್ ರವಿಶಂಕರ್

ಪಂಡಿತ್ ರವಿ ಶಂಕರ್ - ಭಾರತದ ಸುಪ್ರಸಿದ್ಧ ಸಿತಾರ್ ವಾದಕರು. ಇವರು ರಲ್ಲಿ ವಾರಣಾಸಿಯಲ್ಲಿ ಜನಿಸಿದರು. ಮೈಹರ್ ಘರಾಣದ ಸ್ಥಾಪಕ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಶಿಷ್ಯ. ಇವರ ಸಹೋದರ ಪಂಡಿತ್ ಉದಯಶಂಕರ್ ಖ್ಯಾತ ನೃತ್ಯ ಪಟು. ಖ್ಯಾತ ಪಾಶ್ಚಾತ್ಯ ಸಂಗೀತಗಾರ್ತಿ ನೋರಾಹ್ ಜೋನ್ಸ್ ಹಾಗೂ ಸಿತಾರ್ ವಾದಕಿ ಅನೋಶ ...

                                               

ಪದ್ಮಾ ಸುಬ್ರಹ್ಮಣ್ಯಂ

ಪದ್ಮಾ ಸುಬ್ರಹ್ಮಣ್ಯಂ, ೨೧ ನೆಯ ಶತಮಾನದ ಅತ್ಯಂತ ಸೃಜನಶೀಲ ಕಲಾವಿದರಲ್ಲಿ ಒಬ್ಬರು. ಭಾರತೀಯ ನೃತ್ಯಶಾಸ್ತ್ರದ ಒಬ್ಬ ಬಹುಮುಖ್ಯ ಸಂಶೋಧಕಿ, ನೃತ್ಯ ಸಂಯೋಜಕಿ, ಸಂಗೀತಜ್ಞೆ ಉತ್ತಮ ಗುರು, ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿಯೆಂದು ಪ್ರಸಿದ್ಧರು. ಶ್ರೇಷ್ಠ ಅಭಿನಯ, ಸೃಜನಶೀಲ ವ್ಯಕ್ತಿತ್ವ ಮತ್ತು ನಾವೀನ್ಯತ ...

                                               

ಫಿರೋಜಾ ಬೇಗಮ್

ಫಿರೋಜಾ ಬೇಗಮ್ ಬಾಂಗ್ಲಾದೇಶದ ನಜ್ರುಲ್ ಸಂಗೀತ ಗಾಯಕರಾಗಿದ್ದರು. ಅವರಿಗೆ ೧೯೭೯ ರಲ್ಲಿ ಬಾಂಗ್ಲಾದೇಶದ ಸರ್ಕಾರದಿಂದ ಸ್ವಾತಂತ್ರ್ಯ ದಿನರಂದು ಪ್ರಶಸ್ತಿಯನ್ನು ನೀಡಲಾಯಿತು.

                                               

ಫಿಲಿಪ್ ಗ್ಲಾಸ್

ಫಿಲಿಪ್ ಗ್ಲಾಸ್ ಅಮೇರಿಕ ದ ಪ್ರತಿಭಾವಂತ ಸಂಗೀತಗಾರ. ಇವರು ಅನೇಕ ನಾಟಕ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಇವರ ಸಂಗೀತವನ್ನು ವಿಮರ್ಶಕರು "ಸರಳ ಶೈಲಿ" ಎಂದು ಬಣ್ಣಿಸಿದರೂ ಫಿಲಿಪ್ ಅದನ್ನು "ನಾಟಕೀಯ" ಎಂದೇ ಪರಿಗಣಿಸುತ್ತಾರೆ.

                                               

ಬೊನೊ

ಪೌಲ್ ಡೇವಿಡ್ ಹೆವ್ಸನ್ ಸಾಮಾನ್ಯವಾಗಿ ಆತನನ್ನು ರಂಗಮಂಚದ ಮೇಲೆ ಪ್ರಸಿದ್ದಿ ಪಡೆದ ಬೊನೊ ಎಂಬ ಹೆಸರಿಂದ ಕರೆಯಲಾಗುತ್ತದೆ.ಈತ ಐರಿಶ್ ಗಾಯಕ ಮತ್ತು ಸಂಗೀತಗಾರ,ಅತ್ಯಧಿಕ ಖ್ಯಾತಿ ಪಡೆದಿದ್ದು ಈತ ಡಬ್ಲಿನ್ ಮೂಲದ ರಾಕ್ ಬ್ಯಾಂಡ್ U2 ನಲ್ಲಿ ಪ್ರಧಾನ ಹಾಡುಗಾರನಾಗಿದ್ದಾನೆ. ಬೊನೊ ಡಬ್ಲಿನ್,ಐರ್ಲೆಂಡ್ ನಲ್ಲಿ ಬ ...

                                               

ಭೀಮಸೇನ ಜೋಷಿ

ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →