ⓘ Free online encyclopedia. Did you know? page 44                                               

ನಟಭೈರವಿ

ನಟಭೈರವಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾರಿ ರೀತಿಗೌಳ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಅಸಾವರಿ ಥಾಟ್‍ಗೆ ಸಮಾನವಾಗಿದೆ.

                                               

ನಾಗಸ್ವರ

ನಾಗಸ್ವರ ಇದು ದಕ್ಷಿಣ ಭಾರತದ ಒಂದು ಪ್ರಮುಖ ಮಂಗಳ ವಾದ್ಯ. ಈ ವಾದ್ಯವು ನುಡಿಸಲು ಬಹಳ ಕಷ್ಟಕರವಾದುದು.ಮದುವೆ,ಉತ್ಸವಗಳು,ಮೆರವಣಿಗೆಗಳು ಮುಂತಾದ ಮಂಗಳಕರವಾದ ಸಂದರ್ಭಗಳಲ್ಲಿ ಅತ್ಯವಶ್ಯಕವಾದುದು.ಇದು ಪ್ರಪಂಚದ ಅತ್ಯಂತ ಗಟ್ಟಿಯಾದ ಧ್ವನಿ ಉಳ್ಳ ಅಲೋಹ ವಾದ್ಯವಾಗಿದೆ.

                                               

ನೀಲಮ್ಮ ಕಡಾಂಬಿ

ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾದ ನೀಲಮ್ಮ ಕಡಾಂಬಿಯವರು ಜುಲೈ ೧೧, ೧೯೧೧ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ವೀಣಾ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೋಲೀಸ್‌ ಅಧಿಕಾರಿಯಾಗಿದ್ದರು. ವೆಂಕಟಾಚಾರ್ಯರು ನಿವೃತ್ತರಾದ ನಂತರದಲ್ಲಿ ಮೇಲುಕೋಟೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕೈ ...

                                               

ನೆದುನೂರಿ ಕೃಷ್ಣಮೂರ್ತಿ

ಅನ್ನಮಾಚಾರ್ಯ ನೆದುನೂರಿ ಕೃಷ್ಣಮೂರ್ತಿ ಒಬ್ಬ ಭಾರತೀಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ. ಅವರಿಗೆ 1991 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಲಾಯಿತು.

                                               

ಪಿಟೀಲು

ಪಿಟೀಲು ಅಥವಾ ವಯೊಲಿನ್ ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗಳಲ್ಲಿ ಜನಪ್ರಿಯವಾದ ಒಂದು ತಂತಿ-ವಾದ್ಯ. ಈ ವಾದ್ಯಕ್ಕಿರುವ ಇಂಗ್ಲಿಷಿನ "ಫಿಡ್ಲ್" ಹೆಸರಿನಿಂದ ನಮ್ಮ "ಪಿಟೀಲು" ತಯಾರಾಯಿತು. ಪಿಟೀಲುಗಳನ್ನು ೧೬ ನೆಯ ಶತಮಾನದ ಇಟಲಿ ದೇಶದಲ್ಲಿ ಆವಿಷ್ಕರಿಸಲಾಯಿತು ಎಂದು ನಂಬಲಾಗಿದೆ. ಇಂದೂ ಕಾಣಬಹುದಾದ ...

                                               

ಬಿ. ಎಂ. ಸುಂದರರಾವ್

ಸಂಗೀತ ವಿದ್ವಾನ್ ಬಿ. ಎಂ. ಸುಂದರರಾವ್ ಅವರು ಕರ್ನಾಟಕ ಸಂಗೀತ ಲೋಕದಲ್ಲಿ ಅದರಲ್ಲೂ ವೇಣುವಾದನದಲ್ಲಿ ಪ್ರಖ್ಯಾತ ಹೆಸರು. ಸಂಗೀತ ಲೋಕದ ಮೇರು ಟಿ. ಆರ್. ಮಹಾಲಿಂಗಂ ಅವರ ಶಿಷ್ಯರಾದ ಸುಂದರರಾವ್ ಅವರು ಸಂಗೀತದ ಆಸಕ್ತಿಹೊಂದಿದವರಾಗಿ ಉಚಿತ ಶಿಕ್ಷಣ ನೀಡುತ್ತಾರೆ. ಕೊಳಲು ತಯಾರಿಕೆಯಲ್ಲೂ ಅವರು ಪ್ರಸಿದ್ಧಿ ಪಡ ...

                                               

ಬಿ. ದೇವೇಂದ್ರಪ್ಪ

ನಾವು ಏಕಲವ್ಯನ ಕಥೆ ಕೇಳಿದ್ದೇವೆ. ಆದರೆ ನಿಜ ಜೀವನದಲ್ಲಿ ಕರ್ನಾಟಕದ ಮಹಾನ್ ಸಂಗೀತಗಾರರೊಬ್ಬರು ಏಕಲವ್ಯನಂತೆ ಸಂಗೀತ ಸಾಧನೆ ಮಾಡಿ ತಾವು ಮೆಚ್ಚಿದ ಆ ದ್ರೋಣಗುರುವನ್ನು ತಮ್ಮ ಸಂಗೀತದಿಂದ ಮೆಚ್ಚಿಸಿ ಅವರ ಶಿಷ್ಯತ್ವವನ್ನೂ ಪಡೆದರು. ಆ ಮಹಾನ್ ಸಾಧಕರೇ ಬಿ. ದೇವೆಂದ್ರಪ್ಪನವರು.

                                               

ಭವಪ್ರಿಯ

ಭವಪ್ರಿಯ ನಿಗೆ ಪ್ರೀತಿಯ ಎಂದು ಅರ್ಥ) ರಾಗವು ಕರ್ನಾಟಕ ಸಂಗೀತ ದಲ್ಲಿರುವ ಒಂದು ರಾಗ. ಇದು ಕರ್ನಾಟಕ ಸಂಗೀತದ ಎಪ್ಪತ್ತೆರಡು ಮೇಳಕರ್ತ ರಾಗ ವ್ಯವಸ್ಥೆಯಲ್ಲಿ ನಲ್ವತ್ತಮೂರನೆಯ ಮೇಳಕರ್ತ ರಾಗವಾಗಿದೆ. ಇದನ್ನು ಕರ್ನಾಟಕ ಸಂಗೀತದ ಮುತ್ತುಸ್ವಾಮೀ ದೀಕ್ಷಿತರ ಶಾಖೆಯಲ್ಲಿ ಭವಾನಿ ಎಂದು ಕರೆಯಲಾಗುತ್ತದೆ.

                                               

ಮಹಾ ವೈದ್ಯನಾಥ ಅಯ್ಯರ್

ಕನಾ೯ಟಕ ಸಂಗೀತದಲ್ಲಿ ವಾಗ್ಗೇಯಕಾರರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಕಾರಣರಾಗಿದ್ದಾರೆ.ಇಂತಹ ವಾಗ್ಗೇಯಕಾರರ ಕೊಡುಗೆಯಿಂದ ಕನಾ೯ಟಕ ಸಂಗೀತ ರಚನ ಭಂಡಾರವು ಶ್ರೀಮಂತವಾಗಿದೆ.ಇವರಲ್ಲಿ ಒಬ್ಬರುಮಹಾ ವೈದ್ಯನಾಥ ಅಯ್ಯರ್. ತ್ಯಾಗರಾಜರ ಶಿಷ್ಯಪರಂಪರೆಗ ...

                                               

ಮಹಾರಾಜಪುರಂ ಸಂತಾನಂ

ಸಂಗೀತ ಕಲಾನಿಧಿ ಮಹಾರಾಜಪುರಂ ಸಂತಾನಂ ೨೦ನೆಯ ಶತಮಾನದ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲಿ ಒಬ್ಬರು. ತಂದೆ ಮಹಾರಾಜಪುರಂ ವಿಶ್ವನಾಥ್ ಅಯ್ಯರ್ ನಂತೆಯೇ ಇವರೂ ಶಾಸ್ತ್ರಿಯ ಗಾಯಕ.

                                               

ಮಾಯಮಾಳವಗೌಳ

ಮಾಯಾಮಾಳವಗೌಳ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೈದನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಇದೇ ಹೆಸರಿನಿಂದ ಕರೆದಿದ್ದಾರೆ. ಈ ರಾಗವನ್ನು ಹೆಚ್ಚಾಗಿ ಸಂಗೀತ ಅಭ್ಯಾಸದ ಪ್ರಾರಂಭದಲ್ಲಿ ಕಲಿಸುತ್ತಾರೆ.

                                               

ಮುತ್ತುಸ್ವಾಮಿ ದೀಕ್ಷಿತ

ಮುತ್ತುಸ್ವಾಮಿ ದೀಕ್ಷಿತರು ಮಾರ್ಚ್ ೨೪, ೧೭೭೫ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಇನ್ನಿಬ್ಬರು ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿಗಳು. ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವ ...

                                               

ಮೃದಂಗ

ಮೃದಂಗ ವು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಉಪಯೋಗಿಸುವ, ಅವನದ್ಧ ವಾದ್ಯಗಳ ಗುಂಪಿಗೆ ಸೇರಿದ ಒಂದು ಪ್ರಮುಖ ಲಯ ವಾದ್ಯವಾಗಿದೆ. ಇದನ್ನು ತಾಳ ವಾದ್ಯ ಎನ್ನುವುದಕ್ಕಿಂತಲೂ ಲಯವಾದ್ಯ ಎನ್ನುವುದೇ ಹೆಚ್ಚು ಸೂಕ್ತ.

                                               

ಮೈಸೂರು ದೊರೆಸ್ವಾಮಿ ಅಯ್ಯಂಗಾರ್

ದೊರೆಸ್ವಾಮಿ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಸಂಗೀತ ದ ಪ್ರಸಿದ್ಧ ವೈಣಿಕ.೧೯೨೦ ರಲ್ಲಿ ಸಂಗೀತದ ಕುಟುಂಬದಲ್ಲಿ ಜನಿಸಿದ ಅಯ್ಯಂಗಾರ್ ರವರು ತಂದೆಯವರಿಂದಲೇ ವೀಣೆಯ ಅಭ್ಯಾಸ ಪ್ರಾರಂಭಿಸಿದರು.ನಂತರ ಮೈಸೂರಿನ ಖ್ಯಾತ ವೀಣಾ ವೆಂಕಟಗಿರಿಯಪ್ಪರವರಿಂದ ಹೆಚ್ಚಿನ ಅಭ್ಯಾಸ ಪಡೆದರು.ಭಾರತದಲ್ಲಷ್ಟೇ ಅಲ್ಲದೆ ವಿದೇಶಗ ...

                                               

ಮೈಸೂರು ವಾಸುದೇವಾಚಾರ್ಯ

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ಒಬ್ಬ ಪ್ರಮುಖ ವಾಗ್ಗೇಯಕಾರ.ಕರ್ನಾಟಕ ರಾಜ್ಯದಲ್ಲಿ ಆಗಿಹೋದ ವಾಗ್ಗೇಯಕಾರರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹವ ಇವರು ತ್ಯಾಗರಾಜರ ಶಿಷ್ಯಪರಂಪರೆಗೆ ಸೇರಿದ್ದಾರೆ. ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತ ವಾಗ್ಗೇಯಕಾರರ ಪಂಕ್ತಿಯಲ್ಲಿ ಶಾಶ್ವತವಾದ ಸ್ಥಾನವ ...

                                               

ಮ್ಯಾಂಡೊಲಿನ್

ಮ್ಯಾಂಡೊಲಿನ್ ಅನೇಕ ರೀತಿಯ ಸಂಗೀತ ಪದ್ಧತಿಗಳಲ್ಲಿ ಉಪಯೋಗಗೊಳ್ಳುವ ಒಂದು ತಂತಿ ವಾದ್ಯ. ೧೮ ನೆಯ ಶತಮಾನದಲ್ಲಿ ಮ್ಯಾಂಡೊರಾ ಎಂಬ ವಾದ್ಯದಿಂದ ಮ್ಯಾಂಡೊಲಿನ್ ವಿಕಾಸಗೊಂಡಿತು. ಮ್ಯಾಂಡೊಲಿನ್ ನಲ್ಲಿರುವ ತಂತಿಗಳ ಸಂಖ್ಯೆ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ. ಸಾಧಾರಣವಾಗಿ ಪಾಶ್ಚಾತ ...

                                               

ಯಾಗಪ್ರಿಯ

ಯಾಗಪ್ರಿಯ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂವತ್ತೊಂದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಕಲಾವತಿ ಎಂದು ಹೆಸರಿಸಿದ್ದಾರೆ. ಈ ರಾಗವು ಕಲಾವತಿ ಎಂಬ ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ಜನಪ್ರಿಯವಾಗಿದೆ.

                                               

ಯು. ಶ್ರೀನಿವಾಸ್

ಉಪ್ಪಲಪು ಶ್ರೀನಿವಾಸ್, ದಕ್ಷಿಣ ಭಾರತದ ಕರ್ನಾಟಕ ಸಂಗೀತ ಸಂಪ್ರದಾಯದ ಒಬ್ಬ ಮ್ಯಾಂಡೊಲಿನ್ ವಾದಕ. ಶ್ರೀನಿವಾಸ್ ವಿದ್ಯುತ್ ಮ್ಯಾಂಡೊಲಿನ್ ನುಡಿಸುತ್ತಿದ್ದರು ಮತ್ತು ಖ್ಯಾತರಾದ ಜಾನ್ ಮೆಕ್ಲಾಗ್ಲಿನ್, ಮೈಕೆಲ್ ನೈಮನ್ ಮತ್ತು ಮೈಕೆಲ್ ಬ್ರೂಕ್ ಜತೆ ಕೈಜೋಡಿಸಿದ್ದರು. ಅವರಿಗೆ 1998 ರಲ್ಲಿ ಪದ್ಮಶ್ರೀ ಮತ್ತು ...

                                               

ರಾಜಮ್ಮ ಕೇಶವಮೂರ್ತಿ

ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದು ಪ್ರಸಿದ್ಧರಾಗಿರುವ ರಾಜಮ್ಮನವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಏಪ್ರಿಲ್ ೨೮, ೧೯೨೯ರಂದು ಜನಿಸಿದರು. ತಂದೆ ಲಕ್ಷ್ಮೀ ಕಾಂತಯ್ಯನವರು ಮತ್ತು ತಾಯಿ ಗುಂಡಮ್ಮನವರು. ಸರಕಾರಿ ಸೇವೆಯಲ್ಲಿದ್ದ ಕಾಂತಯ್ಯನವರಿಗೆ ಭದ್ರಾವತಿಗೆ ವರ್ಗವಾದಾಗ ಅಲ್ಲಿ ವಾಸವಿದ್ದ ...

                                               

ವಕುಲಾಭರಣ

ಇದು ತೃತೀಯ ಅಗ್ನಿ ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೨ ಸ ಅವರೋಹಣ ಸ ನಿ೨ ದ೧ ಪ ಮ೧ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.

                                               

ವರಾಳಿ

ವರಾಳಿ ಎಂಬುದು ಕರ್ನಾಟಕ ಸಂಗೀತದಲ್ಲಿ ಒಂದು ರಾಗ ಇದು 39 ನೇ ಮೇಳಕರ್ತ ರಾಗವಾದ ಜಲವರಾಳಿಯ ಜನ್ಯ ರಾಗ. ಇದು ಆರೋಹಣದಲ್ಲಿ ವಕ್ರ ಸ್ವರಗಳನ್ನು ಹೊಂದಿರುವುದರಿಂದ ಜನ್ಯ ರಾಗವಾಗಿದೆ. ಅದು ವಿವಾದಿ ರಾಗ. ಇದು 5 ಘನ ರಾಗಗಳ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ ನಾಟಾ ರಾಗ, ಗೌಳ, ಅರಭಿ ಮತ್ತು ಶ್ರೀ ರಾಗಮ್ ಇತ ...

                                               

ವರುಣಪ್ರಿಯ

ವರುಣಪ್ರಿಯ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತನಾಲ್ಕನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ವೀರವಸಂತಮ್ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಈ ರಾಗಕ್ಕೆ ಯಾವೂದೇ ಸಮಾನವಾದ ರಾಗಗಳಿಲ್ಲ.

                                               

ವಿಚಿತ್ರ ವೀಣೆ

ವಿಚಿತ್ರ ವೀಣೆ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಪದ್ಧತಿಗಳಲ್ಲಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಒಂದು. ವಿಚಿತ್ರ ವೀಣೆಗೆ "ಗೊಟ್ಟುವಾದ್ಯ" ಎ೦ದೂ ಹೆಸರು. ಸಾಕಷ್ಟು ಇತ್ತೀಚೆಗಿನ ವಾದ್ಯವಾಗಿದ್ದು, ಹಳೆಯ ಹಿಂದುಸ್ತಾನಿ ವಾದ್ಯವಾದ "ಬೀನ್"ನ ಬೆಳೆದ ರೂಪ ಎನ್ನಬಹುದು. ವಿಚಿತ್ರವೀಣೆ ೧೯ ನೆಯ ಶ ...

                                               

ವಿಟ್ಟಲ್ ರಾಮಮೂರ್ತಿ

ವಿಟ್ಟಲ್ ರಾಮಮೂರ್ತಿ ಕರ್ನಾಟಕ ಸಂಗೀತದ ಹೆಸರಾಂತ ಪಿಟೀಲು ವಾದಕರು.ಇವರು ಸಹವಾದ್ಯಕಾರರಾಗಿ,ತನಿ ವಾದಕರಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಪ್ರಥಮ ದರ್ಜೆಯ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ.ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ, ರೇಡಿಯೋ ...

                                               

ವೀಣಾ ವೆಂಕಟಗಿರಿಯಪ್ಪ

ವೀಣಾ ವೆಂಕಟಗಿರಿಯಪ್ಪ ಕರ್ನಾಟಕ ಸಂಗೀತ ಪರಮಪರೆಯಲ್ಲಿ ಮಹತ್ವಪೂರ್ಣ ಹೆಸರು. ವೀಣಾ ವೆಂಕಟಗಿರಿಯಪ್ಪ ಎಂದರೆ ವೀಣಾಗಾನ ಲೋಕವೆಂಬ ಗಗನದಲ್ಲಿ ಧ್ರುವ ನಕ್ಷತ್ರದಂತೆ. ಅವರ ವೀಣಾಗಾನವನ್ನು ಆಲಿಸಿದ ವಿ.ಸೀತಾರಾಮಯ್ಯನವರು ‘ವೀಣಾಗಾನ’ ಎಂಬ ದಿವ್ಯಕವನವನ್ನು ರಚಿಸಿದ್ದರು.

                                               

ವೀಣೆ

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ ಸರಸ್ವತಿ ವೀಣೆ ಎಂದು ಹೆಸರು. ಇದರಲ್ಲಿ ಮೂರು ತಂತಿಗಳು ಹಿತ್ತಾಳೆಯವು ಮತ್ತು ಒಂದು ...

                                               

ಶುಭಪಂತುರಾಳಿ

ಶುಭಪಂತುವಾರಾಲಿ ಕರ್ನಾಟಕ ಸಂಗೀತದಲ್ಲಿರುವ ಒಂದು ರಾಗ ಆಗಿದೆ. ಇದು ಕರ್ನಾಟಕ ಸಂಗೀತದ ಎಪ್ಪತ್ತೆರಡು ಮೇಳಕರ್ತ ರಾಗ ವ್ಯವಸ್ಥೆಯಲ್ಲಿ ನಲ್ವತ್ತಮೂರನೆಯ ಮೇಳಕರ್ತ ರಾಗವಾಗಿದೆ. ಇದನ್ನು ಕರ್ನಾಟಕ ಸಂಗೀತದ ಮುತುಸ್ವಾಮಿ ದೀಕ್ಷಿತರ ಶಾಖೆಯಲ್ಲಿ ಶಿವಪಂತುರಾವಳಿ Shivapantuvarāḻi ಎಂದು ಕರೆಯಲಾಗುತ್ತದೆ. ಹಿ ...

                                               

ಶ್ಯಾಮಾ ಶಾಸ್ತ್ರಿ

ಶ್ಯಾಮಾ ಶಾಸ್ತ್ರಿ ಕರ್ನಾಟಕ ಸಂಗೀತ ಪದ್ಧತಿಯ ತ್ರಿಮೂರ್ತಿಗಳಲ್ಲಿ ಒಬ್ಬರು. ಕರ್ನಾಟಕ ಸಂಗೀತದ ಇನ್ನಿಬ್ಬರು ತ್ರಿಮೂರ್ತಿಗಳಂತೆ ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದ ಶ್ಯಾಮಾ ಶಾಸ್ತ್ರಿಯವರ ಮೂಲ ಹೆಸರು ವೆಂಕಟಕೃಷ್ಣ. ಇವರ ಮನೆಮಾತು ತೆಲುಗು. ಇವರ ಪೂರ್ವಜರು ಅರ್ಚಕ ವೃತ್ತಿಯವರಾಗಿದ್ದರು. ಬಾಲಕ ವೆಂ ...

                                               

ಷಡ್ವಿದಮಾರ್ಗಿನಿ

ಷಡ್ವಿದಮಾರ್ಗಿನಿ ಕರ್ನಾಟಕ ಸಂಗೀತದಲ್ಲಿ ಒಂದು ರಾಗಂ. ಇದು ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 46 ನೇ ಮೇಳಕರ್ತ ರಾಗ. ಇದನ್ನು ಕರ್ನಾಟಕ ಸಂಗೀತದ ಮುತ್ತುಸ್ವಾಮಿ ದೀಕ್ಷಿತರ್ಶಾಖೆಯಲ್ಲಿ ಸ್ಟವರಾಜಮ್ ಎಂದು ಕರೆಯಲಾಗುತ್ತದೆ.

                                               

ಸದಾಶಿವ ಬ್ರಹ್ಮೇಂದ್ರ

ಸದಾಶಿವ ಬ್ರಹ್ಮೇಂದ್ರ 18 ನೇ ಶತಮಾನದಲ್ಲಿ ತಮಿಳುನಾಡಿನ ಕುಂಬಕೋಣಂ ಬಳಿ ವಾಸಿಸುತ್ತಿದ್ದ ಸಂತ, ಕರ್ನಾಟಕ ಸಂಗೀತ ಸಂಯೋಜಕ ಮತ್ತು ಅದ್ವೈತ ತತ್ವಜ್ಞಾನಿ. ಅವರು ಮುಖ್ಯವಾಗಿ ಸಂಸ್ಕೃತದಲ್ಲಿ ಕೃತಿ ರಚನೆ ಮಾಡಿದ್ದಾರೆ. ಅವರ ಕೆಲವು ಕೃತಿಗಳು ಮಾತ್ರ ಉಳಿದುಕೊಂಡಿವೆ, ಆದರೆ ಅವುಗಳನ್ನು ಕರ್ನಾಟಕ ಸಂಗೀತದ ಅತ್ ...

                                               

ಸ್ವಾತಿ ತಿರುನಾಳ್ ರಾಮ ವರ್ಮ

೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು ಸಂಗೀತ ಯುಗ ಎಂದೇ ಹೇಳಬೇಕು. ಆ ಒಂದುನೂರು ವರುಷ ಕ ...

                                               

ಹನುಮತೋಡಿ

ಹನುಮತೋಡಿ ಅಥವಾ ತೋಡಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಎಂಟನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಜನತೋಡಿ ಎಂದು ಹೆಸರಿಸಿದ್ದಾರೆ. ಇದು ಒಂದು ಕ್ಲಿಷ್ಟಕರವಾದ ರಾಗವಾಗಿದ್ದು,ಕಛೇರಿಗಳಲ್ಲಿ ಹೆಚ್ಚಾಗಿ ಹಾಡಲ್ಪಡುತ್ತದೆ. ಕರ್ನಾಟಕ ಸಂಗೀತ ಪದ್ಧತಿಯ ತೋಡಿ ರಾಗವು ಹಿಂದುಸ್ತಾನಿ ಶಾಸ್ತ್ರ ...

                                               

ಹರಿಕಾಂಭೋಜಿ

ಹರಿಕಾಂಭೋಜಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತೆಂಟನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಹರಿಕೇದಾರ ಗೌಳ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಈ ರಾಗವು ಖಮಾಜ್ ಥಾಟ್‍ಗೆ ಸಮಾನವಾಗಿದೆ.

                                               

ಆಂಥೋನಿ ಪ್ರಭು ಗೋನ್ಸಾಲ್ವೆಸ್

ಸನ್, ೧೯೭೭ ರಲ್ಲಿ ’ಮನಮೋಹನ್ ದೇಸಾಯ್’ನಿರ್ಮಿಸಿದ, ಅತ್ಯಂತ ಯಶಸ್ವಿಯಾಗಿ ನಡೆದ ಹಿಂದಿ ಚಿತ್ರ ’ಅಮರ್ ಅಕ್ಬರ್ ಆಂಥೊನಿ’ದಲ್ಲಿ, ಅಮಿತಾಬ್ ಬಚ್ಚನ್, ಅಮರ್, ಅಕ್ಬರ್, ನಂತರ, ಆಂಥೋನಿಯ ಪಾತ್ರವನ್ನು ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ, ’ಲಕ್ಷ್ಮೀಕಾಂತ್ ಪ್ಯಾರೆಲಾಲ್, ಸೋದರರಲ್ಲಿ ಒಬ್ಬರಾದ, ಪ್ಯಾರೇಲ ...

                                               

ಶಂಕರ್ ಗಣೇಶ್

ಶಂಕರ್ ಗಣೇಶ್ ಸುಮಾರು ೪೦ ವರ್ಷ ತಮಿಳು, ತೆಲುಗು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಕೆಲಸಮಾಡಿರುವ ಭಾರತದ ಒಬ್ಬ ಸಂಗೀತ ನಿರ್ದೇಶಕ ಜೋಡಿ. ಅವರು ತಮ್ಮ ಸಂಗೀತವೃತ್ತಿಯನ್ನು ಮತ್ತೊಂದು ತಮಿಳು ಸಂಗೀತ ನಿರ್ದೇಶಕ ಜೋಡಿಯಾದ ವಿಶ್ವನಾಥನ್-ರಾಮಮೂರ್ತಿಯವರಿಗೆ ಸಹಾಯಕರಾಗುವ ಮೂಲಕ ಪ್ರಾರಂಭಿಸಿದರು. ೧೯೬೪ರ ಮಗರಾಸಿ ...

                                               

ಕೈಲಾಶ್ ಖೇರ್

ಕೈಲಾಶ್ ಖೇರ್ ಅವರು ಭಾರತೀಯ ಜಾನಪದ ಸಂಗೀತದಿಂದ ಆಗಾಗ್ಗೆ ಪ್ರಭಾವಿತವಾದ ವೈವಿಧ್ಯ ಸಂಗೀತ ಶೈಲಿಯೊಂದಿಗಿನ ಕಾಶ್ಮೀರಿ ಭಾರತೀಯಪಾಪ್-ರಾಕ್ ಸಂಗೀತಗಾರರಾಗಿದ್ದಾರೆ.

                                               

ಭಾಸ್ಕರ್ ಚಂದಾವರ್ಕರ್

ಭಾಸ್ಕರ್ ಚಂದಾವರ್ಕರ್ ವಿಶ್ವಪ್ರಸಿದ್ಧ ಸಿತಾರ್ ವಾದಕ, ಪಂಡಿತ್ ರವಿಶಂಕರ್ ರವರ ಶಿಷ್ಯರು. ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತಗಳ ಸಮ್ಮಿಳನದ ಮೂಲಕ ತಮ್ಮದೇ ಆದ ಪ್ರತ್ಯೇಕ ಶೈಲಿಯ ಸಂಗೀತ ವೈಖರಿಯನ್ನು ಕಂಡುಕೊಂಡವರು, ಕೆಲಸಮಯದಿಂದ ಕ್ಯಾನ್ಸರ್ ಪೀಡಿತರಾಗಿದ್ದರು.

                                               

ಮಲ್ಲಿಕಾರ್ಜುನ ಮನ್ಸೂರ್

ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಜೈಪುರ-ಅತ್ರೋಲಿ ಘರಾನಾದ ಖಯಾಲಿ ಶೈಲಿಯ ಸಂಗಿತಗಾರರಾಗಿದ್ದರು. ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷ ...

                                               

ಅನಿಲ್ ಬಿಸ್ವಾಸ್ (ಸಂಯೋಜಕ)

ಅನಿಲ್ ಬಿಸ್ವಾಸ್ ಅವರು 1935 ರಿಂದ 1965ರ ಅವಧಿಯ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕರಾಗಿದ್ದರು, ಅದರ ಜೊತೆಗೆ ಅವರು ಮುಂಚೂಣಿಯಲ್ಲಿದ್ದ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು, ಹನ್ನೆರಡು ಜನರ ಮೊದಲ ಭಾರತೀಯ ಆರ್ಕೆಸ್ಟ್ರಾದಲ್ಲಿ ಒಬ್ಬರಾಗಿದ್ದರು ಹಾಗೂ ಆರ್ಕೇಸ್ಟ್ರಾದ ಸಂಗೀತ ಮತ್ತು ...

                                               

ಸಚಿನ್ ದೇವ್‌ ಬರ್ಮನ್‌‌

ಸಚಿನ್ ದೇವ್‌ ಬರ್ಮನ್‌‌, ಹಿಂದಿ ಚಲನಚಿತ್ರಗಳಿಗೆ ಸಂಬಂಧಿಸಿದಂತಿದ್ದ ಅತ್ಯಂತ ಪ್ರಸಿದ್ಧ ಸಂಗೀತ ಸಂಯೋಜಕರ ಪೈಕಿ ಒಬ್ಬರಾಗಿದ್ದರು ಹಾಗೂ ಓರ್ವ ಬಂಗಾಳಿ ಗಾಯಕ ಮತ್ತು ಸಂಯೋಜಕರಾಗಿದ್ದರು. ಇವರನ್ನು ಬರ್ಮನ್‌‌ ದಾ, ಕುಮಾರ್‌‌ ಸಚಿಂದ್ರ ದೇವ್‌ ಬರ್ಮನ್‌, ಸಚಿನ್‌ ಕರ್ತಾ ಅಥವಾ S. D. ಬರ್ಮನ್‌‌ ಎಂಬ ಹೆಸರ ...

                                               

ವಸಂತ್ ದೇಸಾಯಿ

ವಸಂತ್ ದೇಸಾಯಿ ಭಾರತದ ಚಲನಚಿತ್ರ ಸಂಗೀತ ನಿರ್ದೇಶಕರು. ಇವರು ವಿ.ಶಾಂತಾರಾಮ್ ನಿರ್ದೇಶಿಸಿದ "ದೋ ಆಂಖೆ ಬಾರಹ ಹಾತ್", ಜನಕ್ ಜನಕ್ ಪಾಯಲ್ ಬಾಜೆ", ವಿಜಯ ಭಟ್ ರವರ "ಗೂಂಜ್ ಉಟಿ ಶೆಹನಾಯಿ ಮತ್ತು ಹೃಷಿಕೇಶ ಮುಖರ್ಜಿ ಯವರ "ಗುಡ್ಡಿ" ಮುಂತಾದ ಚಲನಚಿತ್ರಗಳಿಗೆ ನೀಡಿದ ಸಂಗೀತದಿಂದ ಪ್ರಸಿದ್ಧರಾದರು.

                                               

ವಿ.ಹರಿಕೃಷ್ಣ

ವಿ ಹರಿಕೃಷ್ಣ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ. ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಿಗಾಗಿ ಸಂಗೀತವನ್ನು ಸಂಯೋಜಿಸಿದ್ದಾರೆ. ೨೦೦೬ ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣವಾದ ಜೊತೆ ಜೊತೆಯಲಿ ಎಂಬ ಚಿತ್ರಕ್ಕೆ ಸ್ವತಂತ್ರ ಸಂಯೋಜಕರಾಗಿ ಹರಿಕೃಷ್ಣ ಅವರು ಚೊಚ್ಚಲ ಪ್ರವೇಶ ...

                                               

ಅರಿಜೀತ್ ಸಿಂಗ್

ಅರಿಜಿತ್ ಸಿಂಗ್ ಒಬ್ಬ ಭಾರತೀಯ ಸಂಗೀತಗಾರ, ಗಾಯಕ, ಸಂಯೋಜಕ, ಸಂಗೀತ ನಿರ್ಮಾಪಕ, ಧ್ವನಿಮುದ್ರಣಕಾರ.ಅವರು ಪ್ರಧಾನವಾಗಿ ಹಿಂದಿ ಮತ್ತು ಬಂಗಾಳಿಗಳಲ್ಲಿ ಹಾಡಿದ್ದಾರೆ, ಆದರೆ ಹಲವಾರು ಭಾರತೀಯ ಭಾಷೆಗಳಿಗೆ ಧ್ವನಿ ನೀಡಿದ್ದಾರೆ.ಭಾರತೀಯ ಸಂಗೀತ ಮತ್ತು ಹಿಂದಿ ಸಿನೆಮಾ. ಸಿಗ್ ಅತ್ಯಂತ ಮತ್ತು ಯಶಸ್ವಿ ಗಾಯಕರಲ್ಲ ...

                                               

ಆರ್‌.ಡಿ.ಬರ್ಮನ್

ರಾಹುಲ್ ದೇವ್‌ ಬರ್ಮನ್‌, ಸಾಮಾನ್ಯವಾಗಿ ಆರ್‌.ಡಿ ಬರ್ಮನ್ ಮತ್ತು ಪಂಚಮ್‌ ದಾ ಅಥವಾ ಕೇವಲ ಪಂಚಮ್ ಎಂಬ ಅಡ್ಡ ಹೆಸರುಗಳನ್ನು ಹೊಂದಿರುವ ಇವರು ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಹಾಡುಗಾರ ಮತ್ತು ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್‌ ಮತ್ತು ಅವರ ಹೆಂಡತಿ ಮೀರಾರ ಏಕೈಕ ಪುತ್ರರಾಗಿದ್ದಾರೆ.

                                               

ಉಪೇಂದ್ರ ಕುಮಾರ್

ಸಾವಿರಾರು ಮಧುರ ಕನ್ನಡ ಗೀತೆಗಳನ್ನು ರೂಪಿಸಿದ ಉಪೇಂದ್ರ ಕುಮಾರ್ ಮೂಲತಹ ಕನ್ನಡದವರಲ್ಲ,ಅವರು ಹುಟ್ಟಿದ್ದು ಒರಿಸ್ಸಾದ ಅನಂಗ್ ಪುರದಲ್ಲಿ,೧೯೪೧ಇವರ ಮನೆ ಮಾತು ತೆಲುಗು.ತಂದೆ ಲಕ್ಷ್ಮಣ್ ಸ್ವಾಮಿ,ತಾಯಿ ನಾನ್ ಚಾರಿಯಮ್ಮ.ಇವರದ್ದು ಪುರೋಹಿತರಾಗಿ ಮತ್ತು ಜ್ಯೋತಿಷಿ ಗಳಾಗಿ ಹೆಸರು ಮಾಡಿದ್ದ ಮನೆತನ.

                                               

ಓ. ಪಿ. ನಯ್ಯರ್

ಓಂಕಾರ ಪ್ರಸಾದ್ ನಯ್ಯರ್, ಪ್ರಸಿದ್ಧ ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್‌ ಎಂದೇ ಪ್ರಸಿದ್ಧರು. ಮತ್ತೆ ಕೆಲವರು ಅವರನ್ನು ಒಪಿಎಂದು ಸಂಬೋಧಿಸುತ್ತಿದ್ದರು. ಬೊಂಬಾಯಿನ ಚಿತ್ರರಂಗದ ಮರೆಯಲಾರದ ಗೀತೆ, ಬಾಂಬೆ ಮೆರಿ ಜಾನ್ ಒ.ಪಿ.ನಯ್ಯರ್‌, ರವರ ಕೊಡುಗೆ. ಸೂಟು ಬೂಟಿನ, ಫೆಲ್ಟ್ ...

                                               

ಟಿ.ಜಿ.ಲಿಂಗಪ್ಪ

ಟಿ. ಜಿ. ಲಿಂಗಪ್ಪ ದಕ್ಷಿಣ ಭಾರತದ ಶ್ರೇಷ್ಠ ಚಲನಚಿತ್ರ ಸಂಗೀತ ನಿರ್ದೇಶಕರಲ್ಲೊಬ್ಬರು. ಅವರು ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಚಿರಪರಿಚಿತರಾಗಿದ್ದು ಸುಶ್ರಾವ್ಯ ಸಿನಿಮಾ ಸಂಗೀತಕ್ಕೆ ಪ್ರಸಿದ್ಧಿ ಪಡೆದವರು.

                                               

ದೊರೈ-ಭಗವಾನ್

ದೊರೈ-ಭಗವಾನ್ ಎಪ್ಪತ್ತು ಎಂಭತ್ತರ ದಶಕದಲ್ಲಿ ಶ್ರೇಷ್ಠ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದವರು. ಈ ನಿರ್ದೇಶಕದ್ವಯರ ಮಾನಸಿಕ ಸಮತೋಲನ, ಹೊಂದಾಣಿಕೆ ಮೆಚ್ಚುವಂಥದ್ದು. ಕ್ರಿಯಾಶೀಲತೆಯ ವಿಚಾರದಲ್ಲಿ ಎರಡೂ ಮನಸುಗಳು ಒಂದೇ ಕಕ್ಷೆಯಲ್ಲಿ ಪರಿಭ್ರಮಿಸುವುದು ಕಷ್ಟಕರ ಕತೆಯನ್ನು ಬರೆಯುವುದರಲ್ಲಿ ಇರಬಹುದು. ಚಿತ ...

                                               

ಪದ್ಮಚರಣ್

ಕನ್ನಡದದ್ದೇ ಆದ ವೈಶಿಷ್ಟ್ಯಪೂರ್ಣ ಸಂಗೀತ ಪಪರೆಯಾದ ಸುಗಮ ಸಂಗೀತದ ಪ್ರಮುಖ ಪ್ರವರ್ತಕರಲ್ಲಿ ಪದ್ಮಚರಣ್ ಒಬ್ಬರು. ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಚೇರಿಗಳ ಮೂಲಕ ಸಂಗೀತ ಮತ್ತು ಸುಗಮ ಸಂಗೀತಕ್ಕೆ ವಿಶಾಲ ವ್ಯಾಪ್ತಿಯನ್ನು ತಂದುಕೊಟ್ಟವರಲ್ಲಿ ಪದ್ಮಚರಣ್ ಪ್ರಮುಖರು. ಪದ್ಮಚರಣ್ ಅವರ ಮೂಲ ಹೆಸರ ...

                                               

ರಾಜನ್-ನಾಗೇಂದ್ರ

ರಾಜನ್-ನಾಗೇಂದ್ರ ಕನ್ನಡ ಚಿತ್ರರಂಗದ ಸಹೋದರ ಸಂಗೀತ ನಿರ್ದೇಶಕ ಜೋಡಿ. ಕನ್ನಡ, ತಮಿಳು, ತೆಲುಗು, ತುಳು ಹಾಗೂ ಸಿಂಹಳ ಭಾಷೆಗಳ ಒಟ್ಟು ೩೭೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. ಅವುಗಳಲ್ಲಿ ೨೦೦ಕ್ಕೂ ಹೆಚ್ಚಿನವು ಕನ್ನಡ ಚಿತ್ರಗಳಾದರೆ, ಇನ್ನುಳಿದವು ಇತರ ಭಾಷೆಗಳ ಚಿತ್ರಗಳಾಗಿವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →