ⓘ Free online encyclopedia. Did you know? page 38                                               

ತನಾಕ್

ತನಾಕ್ ಯಹೂದಿ ಧರ್ಮದಲ್ಲಿನ ಪ್ರಮುಖ ಧಾರ್ಮಿಕ ಗ್ರಂಥ. ತನಾಕ್ ಪದವು ಈ ಗ್ರಂಥದ ಮೂರು ವಿಭಾಗಗಳಾದ ತೋರಾಹ್, ನೆವಿಯಿಮ್ ಮತ್ತು ಕೆಟುವಿಮ್ ಗಳ ಮೊದಲ ಅಕ್ಷರಗಳಿಂದ ಬಂದಿದೆ. ಈ ಗ್ರಂಥದ ಬಹುತೇಕ ಸಾರವು ವಿವಿಧ ರೂಪಗಳಲ್ಲಿ ಕ್ರೈಸ್ತ ಧರ್ಮದ ಧಾರ್ಮಿಕ ಗ್ರಂಥವಾದ ಬೈಬಲ್ನ ಹಳೆ ಒಡಂಬಡಿಕೆಯಲ್ಲಿ ಸೇರ್ಪಡೆಯಾಗಿದೆ ...

                                               

ಧಾರ್ಮಿಕ ಗ್ರಂಥಗಳು

ಬಹುತೇಕ ಧರ್ಮಗಳಲ್ಲಿ ಕೆಲವು ಗ್ರಂಥಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಕೆಲವು ಧರ್ಮಗಳು ದೈವಪ್ರೇರಿತವೆಂದು ಭಾವಿಸಿದೆರೆ, ಇನ್ನು ಕೆಲವು ಏಕೀಶ್ವರಾವಾದಿ ಧರ್ಮಗಳು ಈ ಗ್ರಂಥಗಳು ಸ್ವತಃ ಭಗವಂತನ ಮಾತುಗಳೇ ಎಂದು ಭಾವಿಸುತ್ತವೆ. ಹಿಂದೂ ಧರ್ಮದ ಋಗ್ವೇದ ಕ್ರಿ.ಪೂ. ೧೫೦೦ರಿಂದ ಕ್ರಿ ...

                                               

ಧ್ಯಾನಯೋಗಃ

ಶ್ರೀಭಗವಾನುವಾಚ ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ । ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ।।೧।। ಶ್ರೀ ಭಗವಂತನು ಹೀಗೆಂದನು: ಕರ್ಮಫಲವನ್ನು ಆಶ್ರಯಿಸದೆ ಮಾಡಬೇಕಾದ ಕರ್ಮವನ್ನು ಯಾವನು ಮಾಡುತ್ತಿರುವನೋ ಅವನು ಸಂನ್ಯಾಸಿಯೆಂದೂ ಯೋಗಿಯೆಂದೂ ತಿಳಿಯಬೇಕು. ಕೇವಲ ನಿರಗ್ನಿಯೂ ಅಕ್ರ ...

                                               

ಪುರುಷೋತ್ತಮಯೋಗಃ

ಶ್ರೀಭಗವಾನುವಾಚ: ಊರ್ಧ್ವಮೂಲಮಧಶಾಖಮಶ್ವತ್ಥಂ ಪ್ರಾಹುರವ್ಯಯಮ್ । ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ।।೧।। ಶ್ರೀ ಭಗವಂತನು ಹೀಗೆಂದನು: ಮೇಲುಗಡೆಯಲ್ಲಿ ಮೂಲವುಳ್ಳದ್ದು ಕೆಳದಿಕ್ಕಿಗೆ ಹರಡಿದ ಶಾಖೆಗಳುಳ್ಳದ್ದೂ ಅದ ಸಂಸಾರವೆಂಬ ಅಶ್ವತ್ಥವೃಕ್ಷವು ಅಂತ್ಯವಿಲ್ಲದ್ದೆಂದು ಹೇಳುತ್ತಾರೆ. ಈ ವೃಕ ...

                                               

ಪ್ರಸ್ಥಾನತ್ರಯೀ

ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಬ್ರಹ್ಮಸೂತ್ರಗಳಿಗೆ ಒಟ್ಟಾಗಿ ಪ್ರಸ್ಥಾನತ್ರಯೀ ಎಂದು ಹೆಸರು. ಉತ್ತರ ಮೀಮಾಂಸಾ ಶಾಖೆಯ ಮೂರು ಪ್ರಮುಖ ದಾರ್ಶನಿಕರಾದ ಆದಿ ಶಂಕರರು, ರಾಮಾನುಜರು ಹಾಗೂ ಮಧ್ವರು ಈ ಗ್ರಂಥಗಳಿಗೆ ಭಾಷ್ಯಗಳನ್ನು ರಚಿಸಿದ್ದಾರೆ.

                                               

ಬೈಬಲ್

ಬೈಬಲ್ ಅಥವಾ ಸತ್ಯವೇದ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಇದರ ಅರ್ಥ, ಪುಸ್ತಕಗಳುಅಥವಾಾ ಪುಸ್ತಕಗಳ ಸಂಗ್ರಹ. ಬೈಬಲ್‌ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ೩೯ಅಥವಾಾ ೫೨ಪುಸ್ತಕಗಳೂ "ಹೊಸ ಒಡಂಬಡಿಕೆ"ಯಲ್ಲಿ ಒಟ್ಟು ೨೭ ಪ ...

                                               

ಭಗವದ್ಗೀತೆ

ಶ್ರೀ ಭಗವದ್ಗೀತೆ ಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣ ...

                                               

ಮಹಾಭಾರತ

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗ ...

                                               

ರಾಜವಿದ್ಯಾರಾಜಗುಹ್ಯಯೋಗಃ

ಶ್ರೀಭಗವಾನುವಾಚ: ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ । ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇಶುಭಾತ್ ।।೧।। ಭಗವಂತನು ಇಂತೆಂದನು - ಅರ್ಜುನ, ನೀನು ಅಸೂಯಾರಹಿತನಾಗಿ ಇರುವುದರಿಂದ ಗುಹ್ಯದಲ್ಲಿ ಗುಹ್ಯವಾದ ಈ ವಿಜ್ಞಾನಸಹಿತ ಜ್ಞಾನವನ್ನು ನಿನಗೆ ಹೇಳುವೆನು. ಇದನ್ನು ತಿಳಿದುಕೊಂಡರೆ ...

                                               

ರಾಮಾಯಣ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯ ...

                                               

ಸಂನ್ಯಾಸಯೋಗಃ

ಅರ್ಜುನ ಉವಾಚ: ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ । ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ।।೧।। ಅರ್ಜುನನು: ಶ್ರೀಕೃಷ್ಣ, ಕರ್ಮಸಂನ್ಯಾಸವನ್ನು ಫೊಗಳುತ್ತೀಯೆ. ಕರ್ಮಯೋಗವನ್ನೂ ಹೊಗಳುತ್ತೀಯೆ. ಇವುಗಳಲ್ಲಿ ಯಾವುದು ನನಗೆ ಪ್ರಶಸ್ತವಾದದ್ದೆಂದು ನಿಶ್ಚಿತವಾಗಿ ಹೇಳು. Arjuna ...

                                               

ಹಳೆ ಒಡಂಬಡಿಕೆ

ಹಳೆ ಒಡಂಬಡಿಕೆ ಯು ಬೈಬಲ್ ನ ಪ್ರಥಮ ಭಾಗವಾಗಿದೆ. ಸುಮಾರು ೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ತಮ್ಮ ಭೋದನೆಗಳಲ್ಲಿ ಹಳೆ ಒ ...

                                               

ಎಂ.ಎನ್.ಕಾಮತ್

ಎಂ.ಎನ್.ಕಾಮತ್ ಎಂದು ಪ್ರಸಿದ್ಧರಾದ ಅವರ ಪೂರ್ಣ ಹೆಸರು ಮುಂಡ್ಕೂರು ನರಸಿಂಗ ಕಾಮತ್. ಕಾವ್ಯನಾಮ ರಾಬಿನ್ ರೆಡ್ ಬ್ರೆಸ್ಟ್. ಕನ್ನಡ ನವೋದಯ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು. ಕನ್ನಡ ಸಾಹಿತ್ಯದಲ್ಲಿ ಸಣ್ಣಕತೆ ಮತ್ತು ನಾಟಕಗಳನ್ನು ಬರೆದ ಆದ್ಯರಲಿ ಒಬ್ಬರು. ಅವರು ಕವಿತೆ, ಕಾದಂಬರಿ, ನಾಟಕ, ಹರಟೆ, ...

                                               

ಸುಮತೀಂದ್ರ ನಾಡಿಗ

ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಡಾ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮೇ ೪, ೧೯೩೫ರಂದು ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ನಾಡಿಗರು ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಅಮೆರಿಕದ ಫಿಲೆಡೆಲ್ಫಿಯಾ ...

                                               

ದಿ ಕಾಮೆಡಿ ಆಫ್ ಎರರ್ಸ್

ದಿ ಕಾಮೆಡಿ ಆಫ್ ಎರರ್ಸ್‌ ವಿಲಿಯಮ್ ಶೇಕ್ಸ್‌ಪಿಯರ್‌ ಬರೆದ ಪ್ರಾರಂಭಿಕ ನಾಟಕಗಳಲ್ಲಿ ಒಂದಾಗಿದ್ದು, ಇದನ್ನು ಬಹುಶಃ 1592 ರಿಂದ 1594 ರೊಳಗೆ ಬರೆಯಲಾಗಿದೆ ಎಂದು ಹೇಳುತ್ತಾರೆ. ಇದು ಅತ್ಯಂತ ಚಿಕ್ಕದಾದ ಮತ್ತು ಅತ್ಯಂತ ಪ್ರಹಸನಪರವಾದ ಹಾಸ್ಯ ನಾಟಕವಾಗಿದ್ದು, ಇದರಲ್ಲಿ ಹೆಚ್ಚಾಗಿ ವಿದೂಷಕ ದಂಡ ಮತ್ತು ವ್ಯ ...

                                               

ವೇಟಿಂಗ್‌ ಫಾರ್‌ ಗೊಡಾಟ್‌

ವೇಟಿಂಗ್‌ ಫಾರ್‌ ಗೊಡಾಟ್‌ ಎಂಬುದು ಸ್ಯಾಮ್ಯುಯೆಲ್‌ ಬೆಕೆಟ್‌ ಬರೆದಿರುವ ಒಂದು ಅಸಂಗತತೆಯ ನಾಟಕವಾಗಿದ್ದು, ಇದರಲ್ಲಿ ವ್ಲಾದಿಮಿರ್‌‌ ಮತ್ತು ಎಸ್ಟ್ರಾಗನ್‌ ಎಂಬ ಎರಡು ಪಾತ್ರಗಳು, ಗೊಡಾಟ್‌ ಎಂಬ ಹೆಸರನ್ನು ಹೊಂದಿರುವ ಯಾರೋ ಒಬ್ಬನು ಆಗಮಿಸುತ್ತಾನೆಂದು ಬಿಡುವಿಲ್ಲದಂತೆ ಮತ್ತು ವ್ಯರ್ಥವಾಗಿ ಕಾಯುತ್ತಿರು ...

                                               

ಅನರ್ಘರಾಘವ

ಇವನ ಕಾಲ ನಿರ್ಧಾರವಾಗಿಲ್ಲ. ಪ್ರಾಯಶಃ ಭವಭೂತಿಗಿಂತ ಈಚೆಗೂ ರತ್ನಾಕರನಿಗಿಂತ 9ನೆಯ ಶತಮಾನ ಆಚೆಗೂ ಇದ್ದಿರಬೇಕು. ಕೆಲವರು 11ನೆಯ ಶತಮಾನದವನೆನ್ನುತ್ತಾರೆ. ರಾಜಶೇಖರನ ನಾಟಕಗಳ ಪ್ರಸ್ತಾವನೆಗೂ ಅನರ್ಘರಾಘವದ ಪ್ರಸ್ತಾವನೆಗೂ ಹಲವು ಅಂಶಗಳಲ್ಲಿ ಸಾದೃಶ್ಯವಿರುವುದರಿಂದ ರಾಜಶೇಖರನ ಸಮಕಾಲೀನ ಎನ್ನುತ್ತಾರೆ. ರತ್ ...

                                               

ಆ ಬಿರುಗಾಳಿ

ಆ ಬಿರುಗಾಳಿ ದ ಟೆಂಪೆಸ್ಟ್ ಇದು ವಿಲಿಯಮ್ ಶೇಕ್ಸ್ ಪಿಯರ್ ಅವರ ನಾಟಕವಾಗಿದೆ. ಇದನ್ನು ೧೬೧೦ ೧೧ ರಲ್ಲಿ ಬರೆಯಲ್ಪಟ್ಟಿತು ಎಂದು ನಂಬಲಾಗಿದೆ,ಅನೇಕ ವಿಮರ್ಶಕರಿಂದ ಶೇಕ್ಸ್~ಪಿಯರ್ ಎಕಾಂತ ವಾಗಿ ಬರೆದ ಕೊನೆಯ ನಾಟಕ ವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಇದರ ಕತೆ ದೊರದ ದ್ವೀಪದಲ್ಲಿ ನಡೆಯತ್ತದೆ.

                                               

ಆ‍ಯ್‌ಸ್ ಯು ಲೈಕ್

ಆಸ್ ಯು ಲೈಕ್ ಇಟ್ ಎನ್ನುವುದು ಗ್ರಾಮೀಣ ಸೊಗಡಿನ ಕ್ರೈಸ್ತ ಧರ್ಮಗುರುಗಳ ಪತ್ರ ವ್ಯವಹಾರದ ಕುರಿತಾದ ಒಂದು ಹಾಸ್ಯ ಪ್ರಹಸನ.ಇದನ್ನು ವಿಲಿಯಮ್ ಶೆಕ್ಸ್ ಪಿಯರ್ ಸುಮಾರು ೧೫೯೯ ಅಥವಾ ೧೬೦೦ರ ಆರಂಭದಲ್ಲಿ ಬರೆದ ಎಂದು ನಂಬಲಾಗಿದೆ.೧೬೨೩ರಲ್ಲಿ ಇದು ಪ್ರಕಟನೆಯ ಬೆಳಕು ಕಂಡಿತು. ಈ ಕೃತಿಯು ಥಾಮಸ್ ಲೊಜ್ ಅವರ ರೊಸಾ ...

                                               

ಏಕತೆಗಳು

ಏಕತೆಗಳು: ನಾಟಕದಲ್ಲಿ ಕಾಲ, ಸ್ಥಳ ಮತ್ತು ಘಟನಾವಳಿಗೆ ಸಂಬಂಧಿಸಿ ಇರಬೇಕಾದುವು ಮೂರು ಏಕತೆಗಳು, ನಾಟಕದ ಏಕತೆಗಳು ಎಂದೂ ಹೆಸರುಂಟು. ಫ್ರೆಂಚರಲ್ಲಿ ಲೆಸ್ ಯೂನಿತೆ ಸ್ಕ್ಯಾಲಿಜೆರಿಯೆನ್ ಎಂಬ ಹೆಸರು ಸರ್ವಸಾಮಾನ್ಯವಾಗಿ ರೂಢಿಯಲ್ಲಿತ್ತು. 1561ರಲ್ಲಿ ಒಂದು ಕಾವ್ಯ ವಿಚಾರಣೆಯ ಗ್ರಂಥವನ್ನು ಪ್ರಕಟಿಸಿದ ಇಟಲಿಯ ...

                                               

ಒಥೆಲೋ

ಒಥೆಲೊ ವಿಲಿಯಂ ಷೇಕ್ಸ್‌ಪಿಯರ್ ರಚಿಸಿದ ದುರಂತ ನಾಟಕ. ಒಥೆಲ್ಲೋ ದುರಂತ ಅಥವಾ ವೆನಿಸ್ ಮೂರ್ ಎಂದೇ ಹೆಸರುವಾಸಿಯಾದ ಈ ನಾಟಕವನ್ನು ಸರಿಸುಮಾರು ೧೬೦೩ ರಲ್ಲಿ ಬರೆದಿರುವುದಾಗಿ ನಂಬಲಾಗಿದೆ. ೫ ಭಾಗಗಳ ಈ ನಾಟಕವು, ಚಲನಚಿತ್ರ, ಒಪೇರಾ, ಹಲವು ನಾಟಕ ಪ್ರಕಾರಗಳು ಮತ್ತು ಬ್ಯಾಲೆ ಹೀಗೆ ಹಲವು ಬಗೆಗಳಲ್ಲಿ ಒಥೆಲೋ ...

                                               

ಕಂಬರ್ಲ್ಯಾಂಡ್, ರಿಚರ್ಡ್

ಕಂಬರ್ಲ್ಯಾಂಡ್, ರಿಚರ್ಡ್: 1732-1811. ಗೋಲ್ಡ್‌ಸ್ಮಿತ್, ಪೆರಿಡನ್, ಗ್ಯಾರಿಕ್ರ ಸಮಕಾಲೀನ ಇಂಗ್ಲಿಷ್ ನಾಟಕಕಾರ, ಆ ಕಾಲಕ್ಕೆ ಬಹುಜನ ಪ್ರಿಯವಾದ ಭಾವನಾಶೀಲ ಕಾಮೆಡಿಗಳನ್ನು ಬರೆದ ಖ್ಯಾತಿ ಇವನದು.

                                               

ಕತಾರ್ಸಿಸ್

ಗ್ರೀಕ್ ರುದ್ರನಾಟಕದ ಗಂಭೀರ ನಾಟಕ ಮೇಲೆ ಪ್ಲೇಟೊ ಮಹಾಶಯನಿಗೆ ವಿಶೇಷ ಆಗ್ರಹ. ಅದರಿಂದ ಆಗುವ ಕೇಡನ್ನು ಆತ ಹೀಗೆ ಬಣ್ಣಿಸಿದ: ನಾಟಕಶಾಲೆಯಲ್ಲಿ ಅದನ್ನು ವೀಕ್ಷಿಸುತ್ತ ನೋಟಕರು ತಮ್ಮ ಮರುಕವನ್ನು ತಡೆದಿಡಲಾರದೆ ಎಲ್ಲರೆದುರಿಗೂ ಗಟ್ಟಿಯಾಗಿ ರೋದಿಸುತ್ತಾರೆ. ಆ ವರ್ತನೆಯಿಂದ ಅವರ ದಾರ್ಡ್ಯಕ್ಕೂ ಸಂಯಮಕ್ಕೂ ಹಾ ...

                                               

ಗುರಜಡ ಅಪ್ಪರಾವ್

ಗುರಜಡ ಅಪ್ಪರಾವ್ ಭಾರತದ ಆಂಧ್ರಪ್ರದೇಶದ ಬರಹಗಾರ. ಕನ್ಯಸುಲ್ಕಂ ಎಂಬ ತೆಲುಗು ನಾಟಕವನ್ನು ಬರೆದಿದ್ದಾರೆ.ಈ ನಾಟಕವನ್ನು ತೆಲುಗು ಭಾಷೆಯಲ್ಲೇ ಅಧ್ಬುತ ನಾಟಕ ಎಂದು ಪರಿಗಣಿಸಲಾಗಿದೆ. ಗುರಜಡ ಅಪ್ಪಾರಾವ್ ಅವರು ಪ್ರಭಾವಿತ ಸಮಾಜ ಸುಧಾರಕರಾಗಿದ್ದರು. ಇವರನ್ನು "ಮಹಾಕವಿ" ಎಂದೂ ಕರೆಯುತ್ತಾರೆ, ಇದರಥ೯ "ಅದ್ಭು ...

                                               

ತುಘಲಕ್

ಆಧುನಿಕ ಕನ್ನಡ ನಾಟಕ ಇತಿಹಾಸದಲ್ಲಿ ಗಿರೀಶ್ ಕಾರ್ನಾಡರ ತುಘಲಕ್" ಒಂದು ಮಹತ್ವಪೂರ್ಣವಾದ ಐತಿಹಾಸಿಕ ನಾಟಕವಾಗಿದೆ. ಮೂಲ ಇತಿಹಾಸವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೂ, ಅತ್ಯುತ್ತಮ ಕಲಾಕೃತಿಯನ್ನಾಗಿ ಮಾಡುವಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ. ತುಘಲಕ್ ನಾಟಕ ಯಾವ ಪ್ರತ್ಯೇಕ ಅಂಕವೂ ಇಲ್ಲದೆ ೧೩ ದೃಶ್ಯ ...

                                               

ಥಾಮಸ್ ಕಿಲಿಗ್ರೂ

ಥಾಮಸ್ ಕಿಲಿಗ್ರೂ ಇಂಗ್ಲಂಡಿನ ಎರಡನೆಯ ಚಾರ್ಲ್ಸ್ ನ ಆಸ್ಥಾನದಲ್ಲಿದ್ದ ನಾಟಕಕಾರ ಹಾಗೂ ರಂಗಭೂಮಿ ವ್ಯವಸ್ಥಾಪಕ.ಇವನೊಬ್ಬ ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿದ್ದನು.

                                               

ಮ್ಯಾಕ್ ಬೆತ್

ಮ್ಯಾಕ್ ಬೆತ್ ನ ದುರಂತ ವಿಲಿಯನ್ ಷೇಕ್ಸ್ ಪಿಯರ್ ಬರೆದ ರಾಜಹತ್ಯೆಮತ್ತು ನಂತರದ ಪರಿಣಾಮಗಳನ್ನು ಕುರಿತಾದ ನಾಟಕ. ಇದು ಷೇಕ್ಸ್ ಪಿಯರ್ ಬರೆದ ಅತಿ ಚಿಕ್ಕ ದುರಂತನಾಟಕವಾಗಿದೆ ಹಾಗೂ ಇದನ್ನು 1603ರಿಂದ 1607ರ ನಡುವೆ ಬರೆಯಲ್ಪಟ್ಟಿದೆಯೆಂದು ನಂಬಲಾಗಿದೆ. ಪ್ರಾಯಶಃ ಇದು ಷೇಕ್ಸ್ ಪಿಯರ್ ರ ನಾಟಕವಾಗಿದ್ದು, ಇ ...

                                               

ರೋಮಿಯೋ ಜೂಲಿಯೆಟ್

ರೋಮಿಯೊ ಜೂಲಿಯೆಟ್ ಷೇಕ್ಸ್ ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು. ಹೆಸರೇ ಸೂಚಿಸುವಂತೆ ಶೋಕಶಪ್ತ ದುರಂತ ನಾಟಕ. ನಿತ್ಯ ನೂತನವಾದ, ಬದುಕಿನ ಅಂತಃಸತ್ವವಾದ ಪ್ರೀತಿಯೇ ಇಲ್ಲಿ ಸಾರ್ವಭೌಮ. ಷೇಕ್ಸ್ ಪಿಯರ್ ಇಲ್ಲಿ ರೋಮಿಯೊ ಜೂಲಿಯೆಟ್ಟರ ಮೂಲಕ ಪವಿತ್ರ ಪ್ರೇಮವನ್ನೇ ನಿರೂಪಿಸಿದ್ದಾನೆ. ರೋಮಿಯೊ ಜೂ ...

                                               

ಲಂಚಾವತಾರ

ಲಂಚಾವತಾರ ನಾಟಕವು ೧೯೫೯ರ ಡಿಸೆಂಬರ್ ೩೦ ರಂದು ಶಿವಮೊಗ್ಗದಲ್ಲಿ ಪ್ರಪ್ರಥಮ ಪ್ರದರ್ಶನ ಕಂಡಿತು.ಮಾಸ್ಟರ್ ಹಿರಣ್ಣಯ್ಯನವರ ಈ ನಾಟಕದ ಮೂಲ ಹೆಸರು ಗುಮಾಸ್ತ". ಈ ನಾಟಕದಲ್ಲಿ ಗುಮಾಸ್ತನಾದ ಸತ್ಯ ಮೂರ್ತಿ ಮತ್ತು ವಿಶ್ವ ಗೆಳೆಯರು.ಒಂದು ಸಲ ಈ ಗುಮಾಸ್ತ ಯಾವುದೊ ಕೆಲಸ ಮಾಡಿ ಕೊಡಲು ತನ್ನ ಗೆಳೆಯನ ಹತ್ತಿರವೇ ಲಂ ...

                                               

ಅಂಗುತ್ತರ ನಿಕಾಯ

ಬೌದ್ಧರ ಪಾಳಿ ತ್ರಿಪಿಟಕಗಳಲ್ಲಿ ಎರಡನೆಯದಾದ ಸುತ್ತಪಿಟಕದಲ್ಲಿ ಸೇರಿರುವ ಐದು ನಿಕಾಯಗಳಲ್ಲಿ ನಾಲ್ಕನೆಯದು. ಅಂಗುತ್ತರವೆಂದರೆ ಇನ್ನೊಂದು ಅಂಗವೆಂದರ್ಥ. ಈ ನಿಕಾಯದಲ್ಲಿರುವ 2.308 ಸುತ್ತಗಳನ್ನು ಹನ್ನೊಂದು ನಿಪಾತಗಳಲ್ಲಿ ಅಡಕ ಮಾಡಿದ್ದಾರೆ. ಒಂದೇ ಒಂದಿರುವ ವಸ್ತುಗಳನ್ನು ಕುರಿತು ಮೊದಲನೆಯ ನಿಪಾತದಲ್ಲಿ, ...

                                               

ಅಗ್ಗದ ಭಯಾನಕಗಳು

ಅಗ್ಗದ ಭಯಾನಕಗಳು ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಬಹಳ ಜನಪ್ರಿಯವಾಗಿದ್ದ ಒಂದು ರೀತಿಯ ರೋಮಾಂಚಕ, ಹಿಂಸಾತ್ಮಕ ಕಥಾವಸ್ತುವನ್ನುಳ್ಳ ಕೀಳು ಕಾದಂಬರಿಗಳು. ಮೊದಲು ಅಗ್ಗವಾದ ದಿನಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಸಾಕಷ್ಟು ಜನರ ಕುತೂಹಲ ಕೆರಳಿಸುತ್ತಿದ್ ...

                                               

ಅಗ್ನಿಯ ರೆಕ್ಕೆಗಳು

ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆ ಎಲ್ಲಾತರದ ಓದುಗರ ಮನಸೆಳೆಯುತ್ತದ. ಓದುಗರು ಸಾಮಾನ್ಯರು, ಯುವಕರು, ವಯಸ್ಕರು, ನಿರ್ವಹಣೆ ಪಂಡಿತರು, ವೃತ್ತಿಪರರು, ತಾಂತ್ರಿಕ ವರ್ಗದವರು ಯಾರಾದರೂ ಆಗಿರಬಹುದು. ಚಕ್ಕವರಾದ ಯುವಪೀಳಿಗೆಗೆ ಮಾತ್ರ "ರೆಸೊನೆನ್ಸ್" ಮನದಟ್ಟವಾಗದೆ ಇರಬಹುದು. ಎಲ್ಲರೂ ಈ ಪುಸ್ತಕದ ...

                                               

ಅಮರುಶತಕ

ಇದರ ಪ್ರಸಿದ್ಧಕರ್ತೃ ಅಮರುಕ. ಸು. 650. ಕಾಲ ಜೀವಿತಗಳ ವಿಚಾರ ತಿಳಿದಿರುವುದು ಅತ್ಯಲ್ಪ. ಗ್ರಂಥದ ವ್ಯಾಖ್ಯಾನಕಾರರೇ ಮುಂತಾದವರು ನಿರ್ದೇಶಿಸಿರುವಂತೆ ಕವಿಯ ಹೆಸರಿನಲ್ಲಿ ಕೂಡ ಅಮರು, ಅಮರಕ, ಅಮರುಕ, ಅಮರೂಕ, ಅಮ್ರಕ, ಅಮರ ಎಂಬುದಾಗಿ ವ್ಯತ್ಯಾಸ ತೋರಿದೆ. ತಿಳಿದುಬಂದಿರುವ ಜೀವಿತ ವಿಷಯವೆಂದರೆ ಕೆಳಕಂಡಂತಿ ...

                                               

ಅಮೃತ ಧಾರೆ

ಮುಂಬೈನ ಮಾಹಿಮ್ ಜಿಲ್ಲೆಯಲ್ಲಿರುವ, ಕರ್ನಾಟಕ ಸಂಘದ ಡಾ.ಎಂ.ವಿಶ್ವೇಶ್ವರಯ್ಯಸ್ಮಾರಕ ಮಂದಿರದಲ್ಲಿ ಜರುಗಿದ, ಮುಂಬೈಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಶುಭ ಅವಸರದದ ದಿನ, ರವಿವಾರ, ೧೮, ಮಾರ್ಚ್, ೨೦೧೨ ರಂದು, ಅಮೃತಧಾರೆ,ಸ್ಮರಣ ಸಂಚಿಕೆಯನ್ನು ವಿಶೇಷ ಅತಿಥಿ, ಡಾ.ಪಿ.ದಯಾನಂದ ಪೈರವರ ಹಸ್ತದಿಂ ...

                                               

ಅಲ್ಚಿಮೆಸ್ತ್

ಜಗತ್ತಿನ ಅತಿ ಶ್ರೆಷ್ಠ ಬರಹಗಾರರದ ಪೌಲೊ ಚೊಎಲ್ಹೊ ಅವರ ಅತ್ಯುನ್ನತ ಕಾದಂಬರಿಯಾದ ಅಲ್ಚಿಮೆಸ್ತ್ ೧೯೮೮ರಲ್ಲಿ ಮೊದಲನೆ ಮುದ್ರಣ ಹೊರಬಂದಾಗಿನಿಂದ ಹಿಡಿದು ಇಲ್ಲಿಯವರೆಗೂ ನಿರಿನಂತೆ ಮಾರಟವಾಗಿದೆ. ಈ ಕದಂಬರಿ ಬಿಲಿಯಗಟ್ಟಲೆ ಮಾರಟವಾಗಿದ್ದು ಸುಮಾರು ೫೬ಕ್ಕು ಹೆಚ್ಚು ಭಾಷೆಗಳಲ್ಲಿ ಹೊರಬಂದಿದೆ, ಹಾಗು ಇಂದಿಗು ...

                                               

ಅವಕಾಶ ಅಪಾರ

ಅವಕಾಶ ಅಪಾರ - ೨೦೦೮ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ ಜಿ ಶ್ರೀನಿಧಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ವಿಜಯ ಕರ್ನಾಟಕದ ಉದ್ಯೋಗ ವಿಜಯ ಪುರವಣಿಗೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಇದು. ಒಟ್ಟು ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ. ಯು. ಬಿ. ...

                                               

ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಮುದ್ರಣಾಲಯ(ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್)

ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ವಿಶ್ವದಲ್ಲೇ ಅತೀ ದೊಡ್ಡ ವಿಶ್ವವಿದ್ಯಾನಿಲಯ ಮುದ್ರಣಾಲಯವಾಗಿದೆ. ಇದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿಭಾಗವಾಗಿದ್ದು, ೧೫ ಮಂದಿ ಶಿಕ್ಷಣತಜ್ಞರ ಗುಂಪು ಇದನ್ನು ನಿರ್ವಹಿಸುತ್ತದೆ. ಈ ಶಿಕ್ಷಣತಜ್ಞರನ್ನು ಉಪಕುಲಪತಿಗಳು ನೇಮಕ ಮಾಡುತ್ತಾರೆ ಮತ್ತು ಅವರು ಡೆಲಿಗೇಟ ...

                                               

ಆಲಿಬಾಬ

ಆಲಿಬಾಬ ಸಾವಿರದ ಒಂದು ರಾತ್ರಿಗಳು ಎಂಬ ಗ್ರಂಥದಲ್ಲಿ ಬರುವ ಆಲಿಬಾಬ ಮತ್ತು ನಲವತ್ತು ಜನ ಕಳ್ಳರು ಎಂಬ ಜನಪ್ರಿಯ ಕಥೆಯ ನಾಯಕ. ಬಹಳ ಬಡವ. ಸೌದೆ ಕಡಿದು ತಂದು ಮಾರಿ ಜೀವಿಸುತ್ತಿದ್ದ. ಒಂದು ದಿನ ಕಳ್ಳರ ಗುಂಪೊಂದು ಬೆಟ್ಟದ ಗುಹೆಯೊಂದರಲ್ಲಿ ತಾವು ತಂದ ಲೂಟಿಯನ್ನು ಬಚ್ಚಿಡುತ್ತಿದ್ದುದನ್ನು ಕಂಡು ಕುತೂಹಲದಿ ...

                                               

ಇ-ಬುಕ್ ರೀಡರ್

ಇ-ಬುಕ್ ರೀಡರ್ ಎಂಬುದು ಒಂದು ಕೈಯಲ್ಲಿ ಹಿಡಿದು ವಿ-ಪುಸ್ತಕಗಳನ್ನು ಓದುವ ಸಾಧನ. ಇದನ್ನು ಪ್ರಮುಖವಾಗಿ ಇ-ಬುಕ್ ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳನ್ನು ಓದುವುದಕ್ಕಾಗಿ ವಿನ್ಯಾಸ ಮಾಡಲಾಗಿದೆ. ಪರದೆಯ ಮೇಲೆ ಪಠ್ಯವನ್ನು ತೋರಿಸಬಲ್ಲ ಯಾವುದೇ ಸಾಧನವು ಇ-ಬುಕ್ ರೀಡರ್ ಆಗಿ ಕೆಲಸ ಮಾಡಬಲ್ಲುದು. ಆದರೆ ವಿ-ಪು ...

                                               

ಉಪದೇಶ ಸಾರ (ಪುಸ್ತಕ)

ಕರ್ತುರಾಜ್ಞಯಾ ಪ್ರಾಪ್ಯತೇ ಫಲಮ್ | ಕರ್ಮ ಕಿಂ ಪರಂ ಕರ್ಮ ತಜ್ಜಡಮ್ ||೧|| ಕೃತಿಮಹೋದಧೌ ಪತನಕಾರಣಮ್ | ಫಲಮಶಾಶ್ವತಂ ಗತಿನಿರೋಧಕಮ್ ||೨|| ಈಶ್ವರಾರ್ಪಿತಂ ನೇಚ್ಛಯಾ ಕೃತಮ್ | ಚಿತ್ತಶೋಧಕಂ ಮುಕ್ತಿಸಾಧಕಮ್ ||೩|| ಕಾಯವಾಙ್ಮನಃ ಕಾರ್ಯಮುತ್ತಮಮ್ | ಪೂಜನಂ ಜಪಶ್ಚಿನ್ತನಂ ಕ್ರಮಾತ್ ||೪|| ಜಗತ ಈಶಧೀಯುಕ್ತಸ ...

                                               

ಉಮರನ ಒಸಗೆ

ಉಮರನ ಒಸಗೆ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪನವರು ಬರೆದ ಪುಸ್ತಕ. ಅದು ಸೂಫಿ ಸಂತ ಉಮರ ಖಯ್ಯಾಮನ ಗೀತೆಗಳು. ಎಡ್‍ವರ್ಡ್ ಫಿಟ್ ಜೆರಾಲ್ಡ್)ಇಂಗ್ಲಿಷ್‍ಗೆ ಬಾಷಾಂತರ ಮಾಡಿದುದನ್ನು ಡಿ.ವಿ.ಗುಂಡಪ್ಪನವರು ಕನ್ನಡಕ್ಕೆ ಬಾಷಾಂತರಿಸಿದ್ದಾರೆ.

                                               

ಎಪಿಗ್ರಾಫಿಯ ಕರ್ನಾಟಿಕ

ಎಪಿಗ್ರಾಫಿಯ ಕರ್ನಾಟಿಕ ಎಂಬುದು ಸ್ವಾತಂತ್ರ್ಯಪೂರ್ವದ ಮೈಸೂರು ರಾಜ್ಯ ಪ್ರದೇಶದ ಐತಿಹಾಸಿಕ ಬರೆಹಗಳ ಸಂಗ್ರಹ. ಇದನ್ನು ಸಂಗ್ರಹಿಸಿದವರು ಮೈಸೂರು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಬೆಂಜಮಿನ್ ಲೆವಿಸ್ ರೈಸ್ ಅಥವಾ ಬಿ.ಎಲ್.ರೈಸ್ ಅವರು. ೧೮೯೪ರಿಂದ ೧೯೦೫ ರ ನಡುವಿನ ಕಾಲದಲ್ಲಿ ಹನ್ನೆರಡು ಸಂಪುಟಗಳಲ್ಲಿ ...

                                               

ಕನ್ನಡಿಗರ ಕರ್ಮಕಥೆ

ಕನ್ನಡಿಗರ ಕರ್ಮಕಥೆ ಅಥವಾ ವಿಜಯನಗರ ರಾಜ್ಯದ ನಾಶ - ಇದು ಗಳಗನಾಥರು ಬರೆದ ಐತಿಹಾಸಿಕ ಕಾದಂಬರಿ ಆಗಿದ್ದು, ವಿಜಯನಗರ ಸಾಮ್ರಾಜ್ಯವು ನಾಶ ಹೊಂದಿದ ಬಗೆಯನ್ನು ಚಿತ್ರಿಸುತ್ತದೆ. ಇದು ಸ್ವತಂತ್ರ ಕಾದಂಬರಿ ಆಗಿರದೆ, ಮರಾಠಿಯಲ್ಲಿನ ಹರಿನಾರಾಯಣ ಆಪಟೆ ಎಂಬವರು ಬರೆದ ವಜ್ರಾಘಾತ ಎಂಬ ಕಾದಂಬರಿಯ ಕನ್ನಡ ರೂಪಾಂತರವ ...

                                               

ಕೇಳಿ ಕಥೆಯ

ಕೇಳಿ ಕಥೆಯ, ಹಿರಿಯರು ಮತ್ತು ಮಕ್ಕಳಿಗಾಗಿ ಕನ್ನಡದ ಆರು ಸಣ್ಣ ಕಥೆಗಳ ಕಥಾಗುಚ್ಛ ಕನ್ನಡ ಚಿತ್ರರಂಗ, ನಾಟಕರಂಗ ಮತ್ತು ಸಂಗೀತ ಲೋಕದ ಪ್ರಖ್ಯಾತರು ಈ ಅನನ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಸಣ್ಣ ಕಥೆಗಳಿಗೆ ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ನಾಗಾಭರಣ, ರಕ್ಷಿತ್ ಶೆಟ್ಟಿ, ಪಲ್ಲವಿ ಅರುಣ್ ...

                                               

ಗೀತಾಂಜಲಿ

ಗೀತಾಂಜಲಿ ಕವಿವರ್ಯ ರವೀಂದ್ರನಾಥ ಠಾಗೋರ್ರ ಭಕ್ತಿ ಅಥವಾ ಅನುಭಾವಗೀತಗಳ ಸಂಕಲನವಿದು. ಒಂದೇ ಹೆಸರಿನ ಈ ಗ್ರಂಥ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿದ್ದರೂ ಆವೃತ್ತಿಗಳು ಏಕರೂಪವಾಗಿರದೆ ಬಹು ಭಿನ್ನವಾಗಿವೆ. ಗೀತಾಂಜಲಿಯ ಬಂಗಾಳಿ ಆವೃತ್ತಿ 1909-10ರಲ್ಲಿ ಪ್ರಕಟಿತವಾಗಿದ್ದು ಒಟ್ಟು 157 ಗೀತ ...

                                               

ಚಿಕವೀರ ರಾಜೇಂದ್ರ (ಗ್ರಂಥ)

ಜ್ಞಾನಪೀಠ ಪ್ರಶಸ್ತಿ ಪಡೆದ ಚಿಕವೀರ ರಾಜೇಂದ್ರ ಮಾಸ್ತಿಯವರ ಐತಿಹಾಸಿಕ ಕಾದಂಬರಿಯು ಅವರ ಕಾವ್ಯನಾಮ "ಶ್ರೀನಿವಾಸ" ಹೆಸರಿನಲ್ಲಿ ಪ್ರಕಟವಾಗಿದೆ. ಜೀವನ ಕಾರ್ಯಾಲಯ ಬೆಂಗಳೂರು,ಮೂಲಕ ಪ್ರಚುರಪಡಿಸಿದೆ. ಮುದ್ರಣವು ೧೯-೯-೧೯೫೬ ರಲ್ಲಿ ಆಗಿದ್ದು ಕಥಾಭಾಗ ೫೨೪ ಪುಟಗಳನ್ನು ಹೊಂದಿದೆ. ಪುಸ್ತಕವು ಶಾರದಾ ಪ್ರಕಟಣಾಲ ...

                                               

ಜಗವ ಚುಂಬಿಸು

ಜಗವ ಚುಂಬಿಸು ಇದು ಮೈಂಡ್ ಟ್ರೀ ಕಂಪನಿಯ ಸಹ ಸಂಸ್ಥಾಪಕ ಸುಬ್ರೋತೋ ಬಾಗ್ಚಿ ಅವರ ಆತ್ಮಕಥನವಾದ GO KISS the WORLD ಕೃತಿಯ ಅನುವಾದ ಇದನ್ನು ಕನ್ನಡಕ್ಕೆ ತಂದವರು ವಂದನಾ ಪಿ ಸಿ. ಛಂದ ಪುಸ್ತಕ ಇದನ್ನು ಪ್ರಕಟಗೊಳಿಸಿದೆ.

                                               

ತ್ರಿವಿಕ್ರಮ ಹೆಜ್ಜೆಗಳು

ಶ್ರೀ.ಟಿ. ಅರ್. ಅನಂತರಾಮು ರವರು ಸಂಪಾದಿಸಿದ, ಬಹಳ ಮಹತ್ವದ ಗ್ರಂಥಗಳಲ್ಲೊಂದು. ಕನ್ನಡದಲ್ಲಿ ಚಾರ್ಲ್ಸ್ ಡಾರ್ವಿನ್, ಮೇರಿಕ್ಯೂರಿ, ಐನ್ ಸ್ಟೈನ್, ಸಿ.ವಿ.ರಾಮನ್, ವಿಕ್ರಮ್ ಸಾರಾಭಾಯಿ, ಜಗದೀಶ್ ಚಂದ್ರ ಬೋಸ್, ಬರವಣಿಗೆಗಳು ಲಭ್ಯವಿವೆ. ಇಲ್ಲಿ, ಹಿಂದಿನ ತಲೆಮಾರಿನ ಶ್ರೇಷ್ಠ ಅಭಿಯಂತರಂತಹ, ಶ್ರೀ.ಮೋಕ್ಷಗು ...

                                               

ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ (ಪುಸ್ತಕ)

ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಬೆಲ್ಜಿಯಂ ವ್ಯಂಗ್ಯಚಿತ್ರಕಾರ ಹರ್ಜ್ ಬರೆದ ಕಾಮಿಕ್ ಪುಸ್ತಕಗಳು. ೨೦ನೇ ಶತಮಾನದಲ್ಲಿ ಯೂರೋಪ್ ಖಂಡದ ಅತ್ಯಂತ ಪ್ರಮುಖ ಕಾಮಿಕ್ ಪುಸ್ತಕವಾಗಿ ಕಂಡುಬಂತು.೨೦೦೭ರಷ್ಟರೊಳಗೆ ೭೦ ಭಾಷೆಗಳಿಗೆ ಭಾಷಾಂತರವಾಗಿ ೨೦೦ ಮಿಲಿಯನ್ ಪಟಗಳು ಪ್ರಕಟವಾಗಿದ್ದವು. ಇದಕ್ಕೆ ಚಿತ್ರಗಳನ್ನು ಸಹ ...

                                               

ದಿ ಮದರ್ಸ್ ಅಜೆಂಡಾ

ದಿ ಮದರ್ಸ್ ಅಜೆಂಡಾ - ಶ್ರೀ ಅರವಿಂದಾಶ್ರಮದ ಶ್ರೀ ಮಾತೆ ಎಂದು ಪ್ರಸಿದ್ಧರಾದ ಮೀರಾ ಅಲ್ಫಾಸ ರವರ ಅಧ್ಯಾತ್ಮಿಕ ಅನುಭವಗಳ ಸಂವಾದಗಳ ಸಂಕಲನ. ಇವು ೧೩ ಸಂಪುಟಗಳಲ್ಲಿ ಪ್ರಾನ್ಸಿನ ಇನ್ ಸ್ಟಿಟ್ಯೂಟ್ ಆಫ್ ಎವಲ್ಯೂಷನರಿ ರಿಸರ್ಚ್ ಮತ್ತು ಮೈಸೂರಿನ ಮೀರಾ ಅದಿತಿಯಿಂದ ಪ್ರಕಾಶಿತ ವಾಗಿರುವುದು

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →