ⓘ Free online encyclopedia. Did you know? page 378                                               

ಗಿರಿಧಾಮ

ಗಿರಿಧಾಮಗಳು: ಪರ್ವತಗಳ ಹಾಗೂ ಬೆಟ್ಟಗಳ ನೆತ್ತಿಯಲ್ಲೋ ಸಾನು ಪ್ರದೇಶಗಳಲ್ಲೋ ವಿಶ್ರಾಂತಿ, ವಿಹಾರಗಳಿಗಾಗಿ ಗೊತ್ತು ಮಾಡಿರುವ ಸ್ಥಳಗಳು. ರೋಗದಿಂದ ಆಗತಾನೆ ಚೇತರಿಸಿಕೊಳ್ಳತ್ತಿರುವ ಜನರೂ ದಣಿದು ವಿಶ್ರಾಂತಿ ಬಯಸುವ ಇತರರೂ ಅನೇಕ ವೇಳೆ ವಿಹಾರಾಕಾಂಕ್ಷಿಗಳೂ ಇಲ್ಲಿಗೆ ಬಂದು ಕೆಲಕಾಲ ತಂಗಿದ್ದು ಚೇತರಿಸಿಕೊಂಡ ...

                                               

ಉಪ್ಪಿನಂಗಡಿ

ಉಪ್ಪಿನಂಗಡಿ: ಇದು ಪುತ್ತೂರು ತಾಲೂಕಿನಲ್ಲಿರುವ ಒಂದು ಸಣ್ಣ ಪಟ್ಟಣ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಇಲ್ಲಿ ಸೇರುವ ಸ್ಥಳವಾಗಿದೆ.ಈ ಎರಡೂ ನದಿಗಳು ಸೇರಿ ನೀರಿನ ಮಟ್ಟ ದೇವರ ಪಾದ ಮುಟ್ಟುವಾಗ ಇದನ್ನು "ಸಂಗಮ" ಎನ್ನುತ್ತಾರೆ. ಇದು ಒಂದು ವಿಶೇಷ ಸಂದರ್ಭವಾಗಿದ್ದು, ಸುತ್ತು ಮುತ್ತಲಿಜನ ಇದನ್ನು ವೀಕ ...

                                               

ಸವಣೂರು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಮಾರು ೧೬ಕಿ.ಮೀ ದೂರದಲ್ಲಿ ಸವಣೂರು ಎಂಬ ಒಂದು ಪ್ರದೇಶವಿದೆ. ಹಿಂದೆ ಜೈನ ಮುನಿಗಳಿಂದ,ಶ್ರಾವಕರು ಓದ ತುಂಬಿಕೊಂಡಿದ್ದ ಈ ಊರಿಗೆ ಜೈನ ಪೇಟೆ ಎಂಬ ಹೆಸರಿತ್ತು.ಇಲ್ಲಿ ಅತ್ಯಂತ ಹಳೆಯದಾದ,ಕಲಾತ್ಮಕವಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಎಲ್ಲರ ಭಕ್ತಿ,ಶ್ರದ್ಧೆ,ನಂಬಿಕೆಗಳಿ ...

                                               

ಪಟ್ಟಣ

ಪಟ್ಟಣ ವು ಮಾನವ ವಾಸಸ್ಥಳವಾಗಿದೆ. ಸಾಮಾನ್ಯವಾಗಿ ಪಟ್ಟಣಗಳು ಗ್ರಾಮಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತವೆ ಆದರೆ ನಗರಗಳಿಗಿಂತ ಚಿಕ್ಕದಾಗಿರುತ್ತವೆ. ಆದರೆ ಪಟ್ಟಣ ಮತ್ತು ನಗರದ ನಡುವೆ ವ್ಯತ್ಯಾಸಮಾಡುವ ಮಾನದಂಡಗಳು ವಿಶ್ವದ ವಿಭಿನ್ನ ಭಾಗಗಳ ನಡುವೆ ಗಣನೀಯವಾಗಿ ಬದಲಾಗುತ್ತವೆ. ಸಾಮಾನ್ಯವಾಗಿ, ಇಂದು ಪಟ್ಟಣ ...

                                               

ರುಜು

ರುಜು ಒಬ್ಬರ ಹೆಸರು, ಅಡ್ಡಹೆಸರು ಅಥವಾ ಒಬ್ಬ ವ್ಯಕ್ತಿಯು ದಸ್ತಾವೇಜುಗಳ ಮೇಲೆ ಗುರುತು ಹಾಗೂ ಉದ್ದೇಶದ ಸಾಕ್ಷಿಯಾಗಿ ಬರೆಯುವ ಇತರ ಗುರುತಿನ ಒಂದು ಕೈಬರಹದ ಚಿತ್ರಣ. ರುಜುವಿನ ಬರಹಗಾರನು ರುಜುದಾರ. ರುಜುವನ್ನು ಒಂದು ಆಟೋಗ್ರಾಫ್ ಎಂದು ತಪ್ಪುತಿಳಿಯಬಹುದು, ಆದರೆ ಆಟೋಗ್ರಾಫ್ ಮುಖ್ಯವಾಗಿ ಒಂದು ಕಲಾತ್ಮಕ ...

                                               

ಯೇಸು ಸಭೆ

ಯೇಸು ಸಭೆ ಎನ್ನುವುದು ಒಂದು ಕಥೋಲಿಕ ಕ್ರೈಸ್ಥ ಧರ್ಮಕ್ಕೆ ಸೇರಿದ ಪುರುಷ ಪ್ರಧಾನ ಸಭೆಯಾಗಿದೆ.ಇದರಲ್ಲಿರುವ ಸದಸ್ಯರನ್ನು ಜೆಸ್ವಿಟರರು ಎಂದು ಕರೆಯಲಾಗುತ್ತದೆ.ಯೇಸು ಸಭೆಯು ತನ್ನ ಸೇವೆಯನ್ನು ಈಗಾಗಲೆ ೧೧೨ ಕ್ಕೂ ಹೆಚ್ಚು ದೇಷಗಳಲ್ಲಿ ನೀಡುತ್ತಿದೆ. ಇವರು ಶಾಲಾ ಕಾಲೇಜು, ಸಂಶೋದನೆ, ಸಮಾಜಾಭಿವ್ರುದ್ದಿ, ಧ್ ...

                                               

ಮೋಸ

ಮೋಸ ನಿಜವಿರದ ಅಥವಾ ಸಂಪೂರ್ಣ ಸತ್ಯವಿರದ ವಿಷಯಗಳಲ್ಲಿ ನಂಬಿಕೆಗಳನ್ನು ಪ್ರಸಾರಮಾಡುವ ಕ್ರಿಯೆ. ಮೋಸವು ಮರೆಮಾಚುವಿಕೆ, ಪ್ರಚಾರ, ಮತ್ತು ಕೈಚಳಕ, ಜೊತೆಗೆ ಗಮನ ಭಂಗ, ಮರೆವೇಷ, ಅಥವಾ ಗುಟ್ಟುಮಾಡುವಿಕೆಯನ್ನು ಒಳಗೊಳ್ಳಬಹುದು. ವಂಚಕತನದಲ್ಲಿರುವಂತೆ, ಆತ್ಮ ವಂಚನೆಯೂ ಇರುತ್ತದೆ. ಮೋಸವು ಹಲವುವೇಳೆ ಸಂಬಂಧಿತ ...

                                               

ಉಪವಾಸ ಮುಷ್ಕರ

ಉಪವಾಸ ಮುಷ್ಕರ: ನ್ಯಾಯವಾದ ಬೇಡಿಕೆಗಳನ್ನು ಮೂಲೆಗೊತ್ತಿದ ಸರ್ಕಾರದ ಅಥವಾ ಯಾವುದಾದರೂ ಅಧಿಕಾರದ ವಿರುದ್ಧ ಅವರ ಮನವನ್ನು ಒಲಿಸಿಕೊಳ್ಳಲು ಪ್ರಯೋಗಿಸುವ ಒಂದು ಮಾರ್ಗ. ಇದು ನೈತಿಕ ಪ್ರಯೋಗವಾದ ಸತ್ಯಾಗ್ರಹದ ಒಂದು ರೂಪ. ಸಮಾಜದ ಅನ್ಯಾಯಗಳನ್ನು ವಿರೋಧಿಸಲು, ಕೇಡುಮಾಡಿದವರ ವರ್ತನೆಯನ್ನು ಬದಲಾಯಿಸಲು, ಹಲವುವ ...

                                               

ಒಪ್ಪಂದ

ಒಪ್ಪಂದ: ಏನನ್ನಾದರೂ ಮಾಡುವುದಾಗಿ ಅಥವಾ ಮಾಡದೆ ಬಿಡುವುದಾಗಿ ಒಂದು ಗೊತ್ತುಪಾಡಿನ ವ್ಯಕ್ತಿಗಳ ಅಥವಾ ಪಕ್ಷಗಳ ನಡುವೆ ಏರ್ಪಟ್ಟ ಏಕಾಭಿಪ್ರಾಯ; ಪರಸ್ಪರ ತಿಳಿವಳಿಕೆ, ನಿರ್ಣಯ, ಷರತ್ತು; ಮನಸ್ಸುಗಳ ಕೂಡಿಕೆ,ಒಬ್ಬ ಅಥವಾ ಒಂದು ಪಕ್ಷ ಏನನ್ನಾದರೊ ಮಾಡಲು ಇಲ್ಲವೇ ಮಾಡದಿರಲು ಪ್ರಸ್ತಾಪ ಮಾಡಲಾಗಿ, ಇನ್ನೊಬ್ಬ ಅ ...

                                               

ಗುಟ್ಟಾಗಿಡುವಿಕೆ

ಗುಟ್ಟಾಗಿಡುವಿಕೆ ಎಂದರೆ ಪ್ರಾಯಶಃ ಮಾಹಿತಿಯನ್ನು ಇತರ ವ್ಯಕ್ತಿಗಳೊಂದಿಗೆ ಹಂಚಿಕೊಂಡು, ತಿಳಿಯುವ ಅಗತ್ಯವಿರದ ಕೆಲವು ವ್ಯಕ್ತಿಗಳು ಅಥವಾ ಗುಂಪುಗಳಿಂದ ಅದನ್ನು ಮರೆಮಾಡುವ ಅಭ್ಯಾಸ. ಮರೆಮಾಡಲಾದದ್ದನ್ನು ಗುಟ್ಟು ಅಥವಾ ರಹಸ್ಯ ಎಂದು ಕರೆಯಲಾಗುತ್ತದೆ. ಗುಟ್ಟಿನ ಒಳವಸ್ತು ಅಥವಾ ಸ್ವರೂಪ, ರಹಸ್ಯವನ್ನು ಕಾಪಾ ...

                                               

ಉಡುತಡಿ

ಉಡುತಡಿ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಊರು. 12ನೆಯ ಶತಮಾನದ ಪ್ರಸಿದ್ಧ ಶಿವಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ. ಶಾಸನಗಳಲ್ಲಿ ಈ ಪ್ರದೇಶವನ್ನು ತಡಗಣಿ ಸೀಮೆ ಎಂದು ಶಾಸನಗಳಲ್ಲಿ ಕರೆಯಲಾಗಿದೆ. ಈಗ ಪ್ರಸಿದ್ಧವಾಗಿರುವ ಉಡುಗಣಿ-ತಡಗಣಿ ಪ್ರದೇಶವನ್ನೇ ಹಿಂದೆ ಉಡುತಡಿ ಎಂದು ಕರೆಯುತ್ತಿದ್ದ ...

                                               

ಸಂತ ಇಗ್ನೇಷಿಯಸ್ ದೇವಾಲಯ

ಬೇಗೂರು ಸಂತ ಇಗ್ನಾ ಸಿಯರ ಧರ್ಮಕೇಂದ್ರವು ಬೆಂಗಳೂರು ಮಹಾಧರ್ಮಕ್ಷೇತ್ರದ ಒಂದು ಪ್ರತಿಷ್ಟಿತ ಹಾಗೂ ಪ್ರಮುಖ ಧರ್ಮಕೇಂದ್ರ. ಈ ಧರ್ಮಕೇಂದ್ರಕ್ಕೆ ಮುನ್ನೂರಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬೆಂಗಳೂರು ಮಹಾಧರ್ಮಕ್ಷೇತ್ರದ ಸ್ಥಳೀಯ ಕ್ರೈಸ್ತರೆಂದು ಮಾತನಾಡುವಾಗ, ತಟ್ಟನೆ ನೆನಪಗುವುದು ಬೇಗೂರಿನ ಸಂತ ...

                                               

ಇಂಡಿಯಾನ

ವಾಯುವ್ಯದಲ್ಲಿ ಮಿಷಿಗನ್ ಸರೋವರವಿದೆ. ದಕ್ಷಿಣದಲ್ಲಿ ಓಹಾಯೊ ನದಿಯೂ ಪಶ್ಚಿಮದಲ್ಲಿ ಭಾಗಶಃ ವಬಾಷ್ ನದಿಯೂ ಇದರ ಎಲ್ಲೆಗಳು. ಉಳಿದ ಭಾಗದ ಎಲ್ಲೆಕಟ್ಟು ಮಾನವ ನಿರ್ಮಿತ. ಒಳನಾಡಿನ ರಾಜ್ಯವಾದರೂ ಉತ್ತರಕ್ಕಿರುವ ಮಹಾ ಸರೋವರಗಳೂ ಓಹಾಯೊ ಮಿಸಿಸಿಪ್ಪಿ ನದಿಗಳೂ ಇದಕ್ಕೆ ಉತ್ತಮ ಜಲಮಾರ್ಗ ಸಂಪರ್ಕ ಕಲ್ಪಿಸಿವೆ. ಭೌಗ ...

                                               

ಖೊ ಖೋ ಆಟ

ಖೊ ಖೋ ಆಟ ಆಡಲು ಬೇಕಾಗುವ ವಸ್ತುಗಳು- ೨ ಕೋಲುಗಳು ಅಂಕಣದ ಕೊನೆಗಳಲ್ಲಿ ಹಾಕಲು ಆಟದವ ವಿವರಣೆ ಖೋಖೋ ಆಟ ಮೊದಲು ಜಮೈಕಯಲ್ಲಿನ ಬರೋಡ ಎಂಬಲ್ಲಿ 1924 ಉಗಮವಾಯಿತು. ಈ ಆಟದ ಒಂದು ಚಾಂಪಿಯನ್ಶಿಪ್ 1960 ರಲ್ಲಿ ನಡೆಯಿತು. ಭಾರತದಲ್ಲಿ ಈ ಆಟವನ್ನು ಮೊದಲು ಪರಿಚಯಿಸಿದ್ದು ಮಹಾರಾಷ್ಟ್ರದ ಅಖಿಲ ಮಹಾರಾಷ್ಟ್ರ ಶಾರೀ ...

                                               

೧೯೮೭ರ ಪಂಜಾಬ್ ನರಮೇಧ

೧೯೮೭ರ ಪಂಜಾಬ್ ನರಮೇಧ ವು ಪಂಜಾಬಿನ ಗಡಿಯ ಬಳಿ ಹರಿಯಾಣ ರಾಜ್ಯದಲ್ಲಿ ಸಿಖ್ ಉಗ್ರಗಾಮಿಗಳಿಂದ ನಡೆದ ನರಮೇಧ. ಇದರಲ್ಲಿ ಸಿಖ್ ಉಗ್ರಗಾಮಿಗಳು ೩೪ ಜನ ಹಿಂದೂಗಳನ್ನು ಕೊಂದರು. ಬಸ್ ಒಂದನ್ನು ಸೇತುವೆಯೆ ಮೇಲೆ ಒಂದು ಕಾರ್ ಮತ್ತು ಜೀಪ್ ಅಡ್ಡಹಾಕಿ ತಡೆದು ನಿಲ್ಲಿಸಿದ ಉಗ್ರರು ಅದರಲ್ಲಿ ಮೂವತ್ತು ಹಿಂದೂ ಪ್ರಯಾಣ ...

                                               

ಅಜಗಣ್ಣ ತಂದೆ

ಅಜಗಣ್ಣ ತಂದೆ ಗದುಗಿನ ಜಿಲ್ಲೆಯ ಲಕ್ಕಂಡಿ ಗ್ರಾಮದವನು. ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ. ಮುಕ್ತಾಯಕ್ಕನ ಅಣ್ಣ. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೊಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ ...

                                               

ನಾರಿಲತಾ

"ನಾರಿಲತಾ" ಹೆಸರಿಗೆ ತಕ್ಕಂತೆ ನಾರಿಯ ಅಥವಾ ಸ್ತ್ರೀಯ ರೂಪವನ್ನು ಹೋಲುವ ಹೂವು ಇದಾಗಿದೆ. ಭಾರತದ ಹಿಮಾಲಯ ಮತ್ತು ಶ್ರೀಲಂಕಾದಲ್ಲಿ ಕಂಡು ಬರುವ ನಾರಿಲತಾ ಹೂವನ್ನು ಅಲ್ಲಿಜನ "ಲಿಯಾತಾಬರಾ" ಎಂದು ಕರೆದರೆ, ಥಾಯ್ಲೆಂಡಿನಲ್ಲಿ "ನಾರೀಫೂಲ್" ಎಂದು ಕರೆಯುತ್ತಾರೆ. ನಾರಿಲತಾ ಪ್ರತಿ ೨೦ ವರ್ಷಗಳ ಅಂತರದಲ್ಲಿ ಅರ ...

                                               

ಆರ್.ಆರ್. ಕಲ್ಲೂರ

ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದಿಂದ 1978ರಲ್ಲಿ ಜನತಾ ಪಕ್ಷದಿಂದ ಆರ್.ಆರ್.ಕಲ್ಲೂರ ಅವರು ಆಯ್ಕೆಯಾಗಿ ಪ್ರಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ನಂತರ ಕಾಂಗ್ರೆಸ್‌ನಿಂದ 1983 ಹಾಗೂ 1989ರಲ್ಲಿ ಪುನರಾಯ್ಕೆಯಾಗಿದ್ದರು.

                                               

ಕಣ್ಣೀರು

ಕಣ್ಣೀರು ಕಣ್ಣಿನ ಸ್ರವಿಸುವಿಕೆ, ಮತ್ತು ಹಲವುವೇಳೆ ಕಣ್ಣುಗಳ ಕೆರಳಿಕೆಗೆ ಪ್ರತಿಕ್ರಿಯೆಯಾಗಿ ಕಣ್ಣುಗಳನ್ನು ಸ್ವಚ್ಛಗೊಳಿಸುವ ಹಾಗೂ ಜಾರುವಂತೆಮಾಡುವ ಕಾರ್ಯನಿರ್ವಹಿಸುತ್ತದೆ. ಅಳುವಿಕೆ ಮೂಲಕ ರೂಪಗೊಂಡ ಕಣ್ಣೀರು ದುಃಖ, ಸುಖ, ಪ್ರೀತಿ, ಬೆರಗು ಮತ್ತು ಸಂತೋಷದಂತಹ ಪ್ರಬಲ ಆಂತರಿಕ ಭಾವನೆಗಳಿಗೆ ಸಂಬಂಧಿಸಿದ ...

                                               

ಏಂಜೆಲಿಕ

ಏಂಜೆಲಿಕ: ಕೊತ್ತಂಬರಿ ಬಳಗಕ್ಕೆ ಸೇರಿದ, ಚಿಕ್ಕಗಾತ್ರದ ಬಹುವಾರ್ಷಿಕ, ಸುಗಂಧಸಸ್ಯ, ಸಿರಿಯ ಇದರ ತವರೂರು. ದಿವ್ಯವಾದ, ಅತಿ ಮಾನುಷ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ ಏಂಜೆಲಿಕ ಎಂಬ ಹೆಸರು, ಬೇರು ಮತ್ತು ಫಲಗಳನ್ನು ಒಣಗಿಸಿ ಕೇಕ್, ರೊಟ್ಟಿ, ಕ್ಯಾಂಡಿ ಮತ್ತು ಅನೇಕ ಜನಪ್ರಿಯ ಮಾದಕಪಾನೀಯ ಗಳಿಗೆ ಮನಮೋ ...

                                               

ಜ್ವಾಲಾ ಮುಖಿ

ನಮ್ಮ ಮಾತು "ಜ್ವಾಲಾಮುಖಿ" ಹೌದು, ಜ್ವಾಲಾಮುಖಿ! ಬಡ ಜನತೆಯ ದುರವಸ್ಥೆಯ ಹೃದಯ ಗರ್ಭದಿಂದೇಳುವ ಕಷ್ಟ-ಸಂಕಷ್ಟಗಳ ಜ್ವಾಲಾಮುಖಿ! ಅನ್ಯಾಯ ಪರಂಪರೆಗಳಿಂದ ನಿಸ್ಸಹಾಯಕತೆಯ, ಸಾಮಾಜಿಕ ಏರುಪೇರುಗಳ ದುಷ್ಪರಿಣಾಮದ, ಅಸಮಾನತೆ, ಅವಮಾನಗಳ, ಆರ್ದ್ರತೆ-ಅವಲಂಬನೆಗಳ ನಿಟ್ಟುಸಿರ ಬೇಗೆಯನ್ನೂ ಕಂಬನಿಯ ಪ್ರವಾಹವನ್ನೂ ಹೊ ...

                                               

ಗಿಲೆಸ್ಪಿ, ರಾಬಟ್ ರಾಲೋ

1766-1814. ಬ್ರಿಟಿಷ್ ಸೈನಿಕ. 1783 ರಲ್ಲಿ ಐರಿಷ್ ಅಶ್ವಸೈನ್ಯವನ್ನು ಸೇರಿ ಜಮೈಕ ಸೇಂಟ್ ಡೊಮಿಂಗೊಗಳಲ್ಲಿ ಕಾರ್ಯಚರಣೆಗಳಲ್ಲಿ ಭಾಗವಹಿಸಿ ಏಕಾಕಿಯಾಗಿ ಆರು ಜನ ಡಕಾಯಿತರನ್ನು ಕೊಂದು ಪ್ರಸಿದ್ಧನಾದ. 1806ರಲ್ಲಿ ವೆಲ್ಲೂರಿನಲ್ಲಿ ದಂಗೆ ಸಂಭವಿಸಿದಾಗ ಆರ್ಕಾಟಿನಲ್ಲಿ ಬ್ರಿಟಿಷ್ ಸೈನ್ಯದ ದಳಪತಿಯಾಗಿದ್ದ ಗಿ ...

                                               

ಅಷ್ಟಪ್ರಧಾನರು

ಶಿವಾಜಿ ರೂಪಿಸಿದ ರಾಜ್ಯಾಂಗದ ಅತಿ ಪ್ರಧಾನವಾದ ಅಂಶ. ಅಷ್ಟಪ್ರಧಾನರು ಅಂದರೆ ಎಂಟು ಜನ ಮಂತ್ರಿಗಳು. ಅವರ ಕಾರ್ಯಗಳು ಹೀಗಿವೆ: 1. ಪೇಶ್ವೆ ಅಥವಾ ಮುಖ್ಯಪ್ರಧಾನಿ: ರಾಜ್ಯದ ಸಾಧಾರಣ ವ್ಯವಹಾರಗಳು ಮತ್ತು ರಾಷ್ಟ್ರದ ಹಿತ. 2. ಅಮಾತ್ಯ ಅಥವಾ ಅರ್ಥ ಸಚಿವ: ರಾಜ್ಯದ ಹಣಕಾಸಿನ ಲೆಕ್ಕಪತ್ರಗಳು. 3. ಮಂತ್ರಿ ಅಥವಾ ...

                                               

ಆಷಂತಿ

ಪಶ್ಚಿಮ ಆಫ್ರಿಕದಲ್ಲಿ ಬ್ರಿಟಿಷರಿಗೆ ಸೇರಿದ ಗೋಲ್ಡ್ ಕೋಸ್ಟ್ ವಸಾಹತು ಪ್ರದೇಶದ ಮಧ್ಯಭಾಗದಲ್ಲಿರುವ ಒಂದು ಅರಣ್ಯಮಯ ಪ್ರಾಂತ್ಯ. ವಿಸ್ತೀರ್ಣ 63.141 ಚ. ಕಿಮೀ. ಜನಸಂಖ್ಯೆ 3.812.950. ಮುಖ್ಯ ಪಟ್ಟಣ ಕುಮಾಸಿ. 150-450ಮೀ ಎತ್ತರವಿರುವ ಏರುತಗ್ಗುಗಳ ಪ್ರಸ್ಥಭೂಮಿ. ಉಷ್ಣವಲಯದ ವಾಯುಗುಣವಿರುವುದರಿಂದ 500 ...

                                               

ಕಯಾನಿ ಅಂಡ್ ಕಂಪೆನಿ

ದಕ್ಷಿಣ ಮುಂಬೈನ ಧೋಬಿ ತಲಾವ್ ಜಿಲ್ಲೆಯಲ್ಲಿರುವ ೧೦೬ ವರ್ಷಗಳಷ್ಟು ಪುರಾತನ ಇರಾನಿ ರೆಸ್ಟೋರೆಂಟ್,ಗಳಲ್ಲಿ ಕಯಾನಿ ಅಂಡ್ ಕಂಪೆನಿ, ಪ್ರಿನ್ಸೆಸ್ ಸ್ಟ್ರೀಟ್ ವಲಯದಲ್ಲಿದೆ. ಅಫ್ಲತೂನ್ ಖೊಡಾಡ್ ಈಗಿನ ಮಾಲಿಕ. ಇವರ ತಂದೆಯವರ ಹೆಸರು ಖೊಡಾಡ್ ಎಂದು. ಸನ್, ೧೯೪೮ ರಲ್ಲಿ ಇರಾನಿನ ಯಾಸ್ಡ್ ನಿಂದ ಅಪ್ಲತೂನ್ ಮುಂಬೈ ...

                                               

ಆರ್ಥಿಕ ಸರಕುಗಳು

ಹಣ ಕೊಡದೆ ಪುಕ್ಕಟೆ ಸಿಕ್ಕುವ ಪದಾರ್ಥಗಳಿಂದ ಭಿನ್ನವಾದುದನ್ನು ಈ ಹೆಸರಿನಿಂದ ಕರೆಯಲಾಗಿದೆ. ಪುಕ್ಕಟೆಯಾಗಿ ಸಿಗುವ ಸರಕುಗಳಿಗೆ ಉದಾಹರಣೆಯೆಂದರೆ ಗಾಳಿ, ಸೂರ್ಯನ ಬಿಸಿಲು, ಬೆಳಕು ಇತ್ಯಾದಿ. ಸಂದರ್ಭಕ್ಕೆ ತಕ್ಕಂತೆ ಸರಕುಗಳನ್ನು ಈ ರೀತಿ ವಿಭಾಗ ಮಾಡಬೇಕಾಗುತ್ತದೆ. ಏಕೆಂದರೆ ಸಾಧಾರಣ ಸಂದರ್ಭಗಳಲ್ಲಿ ಗಾಳಿ, ...

                                               

ಅಮರಪಡ್ನೂರು

ಸುಳ್ಯ ದಿಂದ ಉತ್ತರಕ್ಕೆ ಬೆಳ್ಳಾರೆ ರಸ್ತೆಯಲ್ಲಿ ಬೇಂಗಮಲೆಯಿಂದ ಬಲಕ್ಕೆ ತಿರುಗಿ ಚೊಕ್ಕಾಡಿಗೆ ಸೇರಬಹುದು. ಚೊಕ್ಕಾಡಿಯೇ ಗ್ರಾಮ ಕೇಂದ್ರ. ಅಮರಮುಡ್ನೂರು ಮತ್ತು ಅಮರಪಡ್ನೂರು ಅವಳಿ ಗ್ರಾಮದಂತಿದೆ. ಐವರ್ನಾಡು,ಕಳಂಜ,ಕಲ್ಮಡ್ಕ, ಅಮರಮುಡ್ನೂರುಗಳಿಂದಾಗಿ ಆವ್ರತವಾಗಿದೆ. ಈ ಗ್ರಾಮ.ಅಮರಪಡ್ನೂರು ಸಾಂಸ್ಕ್ರತಿಕ ...

                                               

ಔಟ್ ಆಫ್ ಆಫ್ರಿಕ

ಇತರೆ ಝೂಗಳಿಗಿಂತಲೂ ಔಟ್ ಆಫ್ ಆಫ್ರಿಕ ವಿಭಿನ್ನ ಎಂದು ಗುರುತಿಸಿಕೊಂಡಿರುವುದು ಹೆಬ್ಬಾವಿನ ಪ್ರಭಾವದಿಂದ. ಕೇವಲ ಹೆಬ್ಬಾವಿನೊಡನೆ ಸರಸ ಮಾತ್ರವಲ್ಲ. ಹುಲಿಯೊಂದಿಗೆ ಸ್ವಿಮ್ಮಿಂಗ್, ತೋಳಗಳು ಕರಡಿಗಳು ಜಿರಾಫೆಗಳೊಂದಿಗೆ ಕಿಸ್ಸಿಂಗ್ ಹಾಗೂ ಬಣ್ಣಬಣ್ಣದ ಗಿಣಿಗಳೊಂದಿಗೆ ಚಾಟಿಂಗನ್ನೂ ಮಾಡಬಹುದು ಇಲ್ಲಿ. ಆರ್ ಯ ...

                                               

ಗುಡ್ಇಯರ್, ಚಾರ್ಲ್ಸ್

ಚಾರ್ಲ್ಸ್ ಗುಡ್ಇಯರ್, 1800-60. ಅಮೆರಿಕದ ರಸಶಾಸ್ತ್ರಜ್ಞ ಮತ್ತು ತಂತ್ರಜ್ಞ. ರಬ್ಬರನ್ನು ಅನೇಕ ರಂಗಗಳಲ್ಲಿ ಉಪಯೋಗಿಸಲು ಸಾಧ್ಯವಾಗುವಂಥ ವಲ್ಕನೀಕರಣ ವಿಧಾನವನ್ನು ಕಂಡುಹಿಡಿದು ಇಂದಿನ ರಬ್ಬರ್ ಉದ್ಯಮಕ್ಕೆ ನಾಂದಿ ಹಾಕಿದವ. ಜೀವಮಾನವಿಡೀ ಸಾಲದ ಬವಣೆ, ಸೋಲಿನ ಹತಾಶೆ ಅನುಭವಿಸುತ್ತಿದ್ದರೂ ಅದಮ್ಯ ಸಾಹಸ ಪ ...

                                               

ಕೆರೆ ತೊಣ್ಣೂರು

ತೊಂಡನೂರು -ಕೆರೆ ತೋಣ್ಣೂರು ಎಂದೇ ಪ್ರಸಿದ್ದಿಯಾಗಿದೆ. ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ ಮೇಲುಕೋಟೆ ದ ಸಮೀಪವಿದೆ, ಈ ಕಣ್ ಮನ ಸೂರೆಗೊಳ್ಳುವ ಒಂದು ಐತಿಹಾಸಿಕ ಪ್ರವಾಸಿ ತಾಣ ೧೧ ನೆ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ ಅದ್ವೈತ ಪ್ರಚಾರಕರಿಗೆ ತೊಂದರೆ ಕೊಡುತ್ತಿದ್ದ, ಅದನ್ನು ಕ ...

                                               

ದಿವಾನ್ ಪೂರ್ಣಯ್ಯ

ಪೂರ್ಣಯ್ಯ, ಕೃಷ್ಣಮಾಚಾರ್ಯ ಪೂರ್ಣಯ್ಯ | ಮಿರ್ ಮಿರಾನ್ ಪೂರ್ಣಯ್ಯ, ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ ದಿವಾನರಾಗಿದ್ದರು. ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು. ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳ ...

                                               

ವೆಂಕಟರೆಡ್ಡಿ

ಈ ನಾಡು ಕಂಡ ಅಪರೂಪದ ಕನ್ನಡಪರ ಹೋರಾಟಗಾರ ಮತ್ತು ರೈತ ಮುಖಂಡ ಡಾ.ಎನ್.ವೆಂಕಟರೆಡ್ಡಿ ಇಲ್ಲಿನ ಜನರ ಮನಸ್ಸಿನಲ್ಲಿ ಅವಿಚ್ಛಿನ್ನವಾಗಿ ಉಳಿದಿರುವ ವ್ಯಕ್ತಿತ್ವ. ತನ್ನ ಇಡೀ ಬದುಕನ್ನು ಸಮಾಜಕ್ಕಾಗಿ ಮುಡಿಪಿಟ್ಟ ಧೀಮಂತ. ಸಾಮಾನ್ಯ ವೈದ್ಯರಾಗಿ ಆಕಸ್ಮಿಕವೋ ಎಂಬಂತೆ ಬಳ್ಳಾರಿ ಪ್ರಾಂತ್ಯದಿಂದ ದೊಡ್ಡಬಳ್ಳಾಪುರಕ್ ...

                                               

ಪುತ್ತಿಗೆ ಪಂಚಾಯತ್

ಪುತ್ತಿಗೆ ಗ್ರಾಮವು ಮೂಡಬಿದ್ರೆ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿದೆ. ಪುತ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ೧೧ ಜನ ಕಾರ್ಯನಿರ್ವಾಯಿಸುತ್ತಿದ್ದಾರೆ. ಪುತ್ತಿಗೆ ಗ್ರಾಮದ ಒಟ್ಟು ಜನಸಂಖ್ಯೆ ೮೨೭೯,ಇದರಲ್ಲಿ ಗಂಡಸರು ೪೨೦೫ ಹಾಗೂ ಹೆಂಗಸರು ೪೦೭೪.ಈ ಗ್ರಾಮದಲ್ಲಿ ೩ ಸಮುದಾಯ ಭವನಗಳು ಸ್ಥಾಪಿತವಾಗಿದೆ.ಅವುಗಳಲ್ಲಿ ...

                                               

ಸೋಮಯಾಗ

ಸೋಮಯಾಗ ವು ಹಿಂದೂ ಧರ್ಮದಲ್ಲಿ ಆಕಾಶಜೀವಿಗಳನ್ನು ಸಮಾಧಾನಪಡಿಸಲು ಮಾಡಲಾದ ಒಂದು ಯಜ್ಞ. ಇದನ್ನು ಮುಖ್ಯವಾಗಿ ಇಡೀ ಮಾನವಕುಲದ ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಮಾಡಲಾಗುತ್ತದೆ. ಈ ಕ್ರಿಯಾವಿಧಿಯು ವೇದಗಳಲ್ಲಿ ಸೂಚಿಸಲಾದ ವಿಧಾನಗಳ ಮೇಲೆ ಆಧಾರಿತವಾಗಿದೆ. ಈ ಯಜ್ಞದಲ್ಲಿ ಸೋಮವನ್ನು ಮುಖ್ಯ ಆಹುತಿಯಾಗಿ ಬಳಸಲ ...

                                               

ದೊಡ್ಡಕಣಗಾಲು

ದೊಡ್ಡಕಣಗಾಲು ಹಾಸನ ಜಿಲ್ಲೆ ಆಲೂರು ತಾಲೂಕಿನ ಒಂದು ದೊಡ್ಡ ಗ್ರಾಮವಾಗಿದೆ. ಯಗಚಿ ನದಿಯ ದಂಡೆಯಿಂದ ಸುಮಾರು ಒಂದು ಫರ್‌ಲಾಂಗಿನಷ್ಟು ದೂರದಲ್ಲಿದೆ. ಇದು ಆಲೂರು ತಾಲೂಕಿನಲ್ಲಿಯೆ ಅತ್ಯಂತ ದೊಡ್ಡ ಗ್ರಾಮವಾಗಿದ್ದು ಸುಮಾರು ನಾಲ್ಕುನೂರಕ್ಕಿಂತ ಹೆಚ್ಚಿನ ಮನೆಗಳನ್ನು ಹೊಂದಿದೆ ಹಾಗು ಸುಮಾರು ಎರಡು ಸಾವಿರ ಜನ ...

                                               

ರೆಸ್ಯೂಮ್

ನೌಕರಿಗಾಗಿ ರೆಸ್ಯೂಮ್ ಕಳಿಸುತ್ತಿರುವಿರಾ? ಹಾಗಾದರೆ ಅನುಭವ, ನಿಮ್ಮ ಬಗ್ಗೆ ವಿವರಗಳನ್ನು ಬರೆಯುವಾಗ ಸ್ವಲ್ಪ ಜಾಗ್ರತೆ ವಹಿಸಬೇಕು. ಸ್ನೇಹಿತರ ರೆಸ್ಯೂಮ್ ಅನ್ನು ಕಾಪಿ ಮಾಡಬೇಡಿ. ಬಹಳಷ್ಟು ಜನ ಇಲ್ಲೇ ಸಿಕ್ಕಿ ಹಾಕಿಕೊಂಡು ಬಿಡುತ್ತಾರೆ. ಅದಕ್ಕೆಂದೇ ರೆಸ್ಯೂಮ್ ನಲ್ಲಿಯ ಪ್ರತಿಯೊಂದು ಭಾಗವನ್ನು ವಿವರವಾಗಿ ...

                                               

ಉಗಾರ

ಉಗಾರ ಖುರ್ದ್ ಬೆಳಗಾವಿ ಜಿಲ್ಲೆಯ ಒಂದು ಪಟ್ಟಣ. ಈ ಊರನ್ನು ಸ್ಥಳೀಯರು ಸಣ್ಣ ಉಗಾರ ಎಂದು ಕರೆಯುವರು. ಈ ಪಟ್ಟಣವು ನಗರಸಭೆಯನ್ನು ಹೊಂದಿದ್ದು ಸಕ್ಕರೆ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಕೃಷ್ಣಾ ನದಿಯ ತೀರದಲ್ಲಿರುವ ಉಗಾರ ಪಟ್ಟಣ ಸಾಂಗ್ಲಿ ಮಿರಜ್ ಅವಳಿ ನಗರಗಳಿಂದ ಕೇವಲ 33 ಕಿ.ಮೀ ದೂರದಲ್ಲಿದೆ ಹಾಗೂ ...

                                               

ಕೋಳಿವಾಡ

ಧಾರವಾಡ ಜಿಲ್ಲೆಯ ಈ ಗ್ರಾಮವು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ ಕುಮಾರವ್ಯಾಸನ ಹುಟ್ಟೂರು. ಈ ಗ್ರಾಮದಲ್ಲಿ ಹಲವಾರು ಖ್ಯಾತ ಶಿಕ್ಶಣ ತಜ್ಯರು ಆಗಿ ಹೋಗಿದ್ದಾರೆ. ಭಾರತದ ಕೆಲವು ಮುಖ್ಯ ಸಂವಿಧಾನದ ತಿದ್ದುಪಡಿಗಳನ್ನು ಮಾಡಿದ ಮಾನ್ಯ ದ್ಯಾಮಪ್ಪ ಕಲ್ಲಪ್ಪ ನಾಯ್ಕರ್ ಅವರು ಈ ಊರಿನವರೇ ಎಂಬುದು ಹಲವಾರು ಜ ...

                                               

ಅಲ್ಪಸಂಖ್ಯಾತರ ಹಕ್ಕುಗಳು

ಯಾವುದೇ ದೇಶದ ಬಹುಜನರ ಬುಡಕಟ್ಟು, ಮತ, ಭಾಷೆ, ಆಚಾರವ್ಯವಹಾರ ಇತ್ಯಾದಿಗಳು ಒಂದು ತೆರನಾಗಿದ್ದು, ಇವುಗಳಿಂದ ಭಿನ್ನವಿರುವ ಬುಡಕಟ್ಟು, ಧರ್ಮ, ಭಾಷೆ ಇತ್ಯಾದಿಗಳನ್ನನುಸರಿಸುವ ಜನ ಸ್ವಲ್ಪವಿದ್ದರೆ ಅವರನ್ನು ಅಲ್ಪಸಂಖ್ಯಾತರು ಎನ್ನುತ್ತೇವೆ. ಜಾತಿಪದ್ಧತಿ ಇರುವ ಭಾರತ ದೇಶದಲ್ಲಿ ಪ್ರತ್ಯೇಕ ಆಚಾರ ವ್ಯವಹಾರಗ ...

                                               

ನ್ಯೂಕ್ಲೀಯ ಶಕ್ತಿ

ಬೈಜಿಕ ಕ್ರಿಯೆಗಳಿಂದ ಬಿಡುಗಡೆಯಾದ ಶಕ್ತಿಯೇ ಬೈಜಿಕ ಅಥವಾ ನ್ಯೂಕ್ಲೀಯ ಶಕ್ತಿಯಾಗಿದೆ. ನಮ್ಮ ಈ ಆಧುನಿಕ ಯುಗದಲ್ಲಿ ನ್ಯೂಕ್ಲೀಯ ಶಕ್ತಿಯ ಬಳಕೆಯು ಪರ್ಯಾಯ ಶಕ್ತಿಯ ಮೂಲವಾಗಿ ಭರವಸೆ ಹುಟ್ಟಿಸಿದೆ. ನ್ಯೂಕ್ಲೀಯ ಕ್ರಿಯೆಗಳ ಪ್ರಮುಖ ಅನುಕೂಲವೆಂದರೆ ವಿಕಿರಣಪಟು ಮತ್ತು ವಿಕಿರಣಪಟುವಲ್ಲದ ಐಸೋಟೋಪುಗಳನ್ನು ತಯಾರ ...

                                               

ಕೇಶವ ಪೂಜಾರಿ ರೇಷ್ಮೆ ಬೆಳೆಗಾರ

ರೇಷ್ಮೆ ಬೆಳೆಯ ಸಾಧಕ: ಕೇಶವ ಪೂಜಾರಿ ಧಕ್ಷಿಣ ಕನ್ನಡ ಜಿಲ್ಲೆಯು ಅಡಿಕೆ ಬೆಳೆಗೆ ಮಾತ್ರ ಸೀಮಿತ ಎನ್ನುವ ಮಾತಿದೆ ಆದರೆ ಇದೆ ಭಾಗದ ರೈತನಾದ ಕೇಶವ ಪೂಜಾರಿಯವರು ಕಳೆದ ಎಂಟು ವರ್ಷಗಳಿಂದ ರೇಷ್ಮೆ ಬೆಳೆಯನ್ನು ಬೆಳೆದು ಈ ಭಾಗದ ಮೊದಲ ರೇಷ್ಮೆ ಬೆಳೆಗಾರ ಎನಿಸಿಕೂಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾಳ ಗ್ರಾಮದ ...

                                               

ಒಲೆ

ಒಲೆ ಯು ಆಹಾರವನ್ನು ಬೇಯಿಸುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ಅಡುಗೆಮನೆಯ ಸಲಕರಣೆ. ಬೇಯಿಸುವ ಪ್ರಕ್ರಿಯೆಗೆ ಒಲೆಗಳು ನೇರ ಶಾಖದ ಅನ್ವಯದ ಮೇಲೆ ಅವಲಂಬಿಸುತ್ತವೆ ಮತ್ತು ಇವು ಬೇಕಿಂಗ್‍ಗಾಗಿ ಬಳಸಲಾದ ಗೂಡೊಲೆಗಳನ್ನು ಕೂಡ ಹೊಂದಿರಬಹುದು. "ಕಟ್ಟಿಗೆಯ ಒಲೆಗಳು" ಶಾಖ ಉತ್ಪಾದಿಸಲು ಕಟ್ಟಿಗೆ ಅಥವಾ ಇ ...

                                               

ತರಾವೀಹ್ ನಮಾಝ್

ರಮಝಾನ್ ತಿಂಗಳ ಎಲ್ಲಾ ರಾತ್ರಿಗಳಲ್ಲಿ ಇಶಾ ನಮಾಝಿನ ನಂತರ ವಿಶೇಷವಾಗಿ 20 ರಕಾತ್ ನಮಾಝ್ ಸಾಮೂಹಿಕವಾಗಿ ನಿರ್ವಹಿಸಲಾಗುತ್ತದೆ. ಅದಕ್ಕೆ ತರಾವೀಹ್ ಎಂದು ಹೇಳಲಾಗುತ್ತದೆ. ಉಲಮಾಗಳ ಒಕ್ಕೂಟದ ತೀರ್ಮಾನದ ಪ್ರಕಾರ ಇದು ಸುನ್ನತಾಗಿದೆ. ಹಾಫಿಝ್ ಇಬ್ನ್ ರಜಬ್ ರವರು ಹೇಳುತ್ತಾರೆ, ರಮಝಾನ್ ಮಾಸದಲ್ಲಿ ಒಬ್ಬ ವ್ಯಕ ...

                                               

ವಯಸ್ಸಾಗುವಿಕೆ

ವಯಸ್ಸಾಗುವಿಕೆ ಎಂದರೆ ವಯಸ್ಸು ಹೆಚ್ಚಾಗುವ ಪ್ರಕ್ರಿಯೆ. ಈ ಪದವು ವಿಶೇಷವಾಗಿ ಮಾನವರು, ಅನೇಕ ಪ್ರಾಣಿಗಳು ಹಾಗೂ ಶಿಲೀಂಧ್ರಗಳನ್ನು ಸೂಚಿಸುತ್ತದೆ, ಆದರೆ ಬ್ಯಾಕ್ಟೀರಿಯಾ, ಬಹುವಾರ್ಷಿಕ ಸಸ್ಯಗಳು ಹಾಗೂ ಕೆಲವು ಸರಳ ಪ್ರಾಣಿಗಳು ಸಂಭಾವ್ಯವಾಗಿ ಜೈವಿಕವಾಗಿ ಅಮರ್ತ್ಯವಾಗಿವೆ. ವಿಶಾಲವಾದ ಅರ್ಥದಲ್ಲಿ, ವಯಸ್ಸಾ ...

                                               

ಇಮ್ಮಡಿ ಬಿಜ್ಜಳ

ಇಮ್ಮಡಿ ಬಿಜ್ಜಳ ತರಿಕಾಡ ಬಿಜ್ಜಳ ಕಲಚುರಿ ಸಾಮ್ರಾಜ್ಯದ ರಾಜ ಮತ್ತು ಚಾಳುಕ್ಯ ಸಾಮಂತನಾಗಿದ್ದ ಮಹಾ ಮಂಡಲೇಶ್ವರ ಪೆರ್ಮಾಡಿ ಇವನ ತಂದೆ. ಮೊದಲು ಚಾಳುಕ್ಯ 6ನೆಯ ವಿಕ್ರಮಾದಿತ್ಯ, ಅನಂತರ ಭೂಲೋಕಮಲ್ಲ ಇಮ್ಮಡಿ ಜಗದೇಕಮಲ್ಲ ಮತ್ತು ಮುಮ್ಮಡಿ ತೈಲರ ಸಾಮಂತನಾಗಿದ್ದ ಈತ ಕೊನೆಗೆ ಸ್ವತಂತ್ರನಾದ. ಪ್ರಾಯಶಃ 1127ರ ಹ ...

                                               

ಕೈಕಾಪು

ಅದು ಕೈ ಹರಡಿನ ಬಳಿ ಸಡಿಲವಾಗಿ ರಕ್ಷಣ ಕವಚಗಳಿಂದ ಸಜ್ಜುಗೊಳಿಸಲ್ಪಟ್ಟು, ಯುದ್ಧ ಕವಚಕ್ಕೇ ಸೇರಿಕೊಂಡು ಸೈನಿಕ ಉಡುಪಿನ ಒಂದು ಅಂಗವಾಗಿತ್ತು. ಅದರಿಂದ ಭರ್ಜಿ, ಕತ್ತಿಯನ್ನು ಹಿಡಿದುಕೊಳ್ಳಲು ಸೌಕರ್ಯವಿತ್ತು. ಅದರ ಆಕಾರ, ರಚನಾಕ್ರಮಗಳು ಆಗಿಂದಾಗ್ಗೆ ಬದಲಾಗುತ್ತಿದ್ದವು. ಮೊದಲು ಅದಕ್ಕೆ ತೋಳುಗಳಿದ್ದವು. ಅ ...

                                               

ಐಗಂಡಪುರ

ಇಲ್ಲಿ ಧರ್ಮೇಶ್ವರ ಎಂಬ ದೊಡ್ಡ ದೇವಾಲಯವಿದ್ದು ಅದರೊಳಗೆ ಬಿsೕಮ, ನಕುಲ, ಸಹದೇವ ಮತ್ತು ಕುಂತಿಯರ ಹೆಸರಿನಲ್ಲಿ ಲಿಂಗಗಳನ್ನೊಳಗೊಂಡ ಸಣ್ಣ ಗುಡಿಗಳಿವೆ. ಧರ್ಮೇಶ್ವರಾಲಯ ದಕ್ಷಿಣಾಬಿsಮುಖವಾಗಿದ್ದರೂ ಗರ್ಭಗುಡಿಯ ಲಿಂಗ ಪುರ್ವಾಬಿsಮುಖವಾಗಿದೆ. ಗರ್ಭಗೃಹ ಸುಕನಾಸಿ ಮತ್ತು ನವರಂಗಗಳನ್ನೊಳಗೊಂಡಿದೆ. ಗರ್ಭಗೃಹದ ...

                                               

ಹೊಲಿಗೆಯಂತ್ರ

ಬಟ್ಟೆ,ತೊಗಲು ಮತ್ತು ಇತರ ಹಲವು ಬಗೆಯ ಪದಾರ್ಥಗಳನ್ನು ಹೊಲಿಯಲು ಬಳಸುವ ಯಂತ್ರ ಹೊಲಿಗೆಯಂತ್ರ.ಪ್ರಥಮ ಹೊಲಿಗೆಯಂತ್ರ ಬೆಳಕಿಗೆ ಬಂದು ಇನ್ನೂರು ವರ್ಷಗಳು ಕೂಡ ಕಳೆದಿಲ್ಲ.ಆದರೆ ಇಂದು ಕೈಗಾರಿಕೆಯಲ್ಲಿ ಸುಮಾರು ೨,೦೦೦ ಬಗೆಯ ಹೊಲಿಗೆಯಂತ್ರಗಳು ಬಳಕೆಯಲ್ಲಿವೆ.ಬಟ್ಟೆ ಹರಿದರೂ ಹೊಲಿಗೆ ಬಿಡದಂಥ,ಮಿನಿಟಿಗೆ ೫೦೦೦ ...

                                               

ರಂಗಯ್ಯನದುರ್ಗ

’ರಂಗಯ್ಯನದುರ್ಗ’ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು ಹೊಂದಿರುವ ಅರಣ್ಯಪ್ರದೇಶ. ಅರಣ್ಯ ಪ್ರದೇಶವನ್ನು ಕೊಂಡು ಕುರಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವಂತೆ ಬಹಳ ಹಿಂದಿನಿಂದಲೂ ಜನತೆ, ಜನ ಪ್ರತಿನಿಧಿಗಳ ಬೇಡಿಕೆ ಇತ್ತು. ಕೊನೆಗೂ ಇದಕ್ಕೆ ಸ್ಪಂದಿಸಿರುವ ...

                                               

ಏಕೀಕರಣ, ಸಾಂಸ್ಕೃತಿಕ

ಸಂಕೇತಗಳು ಸಂಸ್ಕøತಿಯ ಲಕ್ಷಣಗಳು. ಈ ಲಕ್ಷಣಗಳ ಪರಸ್ಪರ ಸಂಬಂಧವೇ ಸಾಂಸ್ಕøತಿಕ ಏಕೀಕರಣ. ಸಂಸ್ಕøತಿಯ ಹುರುಳಿನ ಅರಿವು, ಸಾಂಸ್ಕøತಿಕ ಏಕೀಕರಣದ ವರ್ಗೀಕರಣ ಮತ್ತು ಸಂಕೇತಗಳ ನಡುವಣ ಸಂಬಂಧ ಅಥವಾ ಸಾಂಸ್ಕøತಿಕ ಏಕೀಕರಣದ ರೂಪ-ಈ ಪ್ರಶ್ನೆಗಳು ವಿದ್ವಾಂಸರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಗಳು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →