ⓘ Free online encyclopedia. Did you know? page 372                                               

ಗರ್ಭಧಾರಣೆ (ಪ್ರಾಣಿಗಳಲ್ಲಿ)

ಮರಿಗಳಿಗೆ ಮೊಲೆ ಹಾಲೂಡಿಸುವ ಪ್ರಾಣಿಗಳನ್ನು, ಎಂದರೆ ಸಸ್ತನಿಗಳನ್ನು, ಕುರಿತು ಗರ್ಭಾವಸ್ಥೆ ಎಂಬ ಪದದ ಬಳಕೆ ಉಂಟು. ಇಂಥ ಪ್ರಾಣಿಗಳಲ್ಲಿ ಸಹ ಗರ್ಭಾವಸ್ಥೆಯ ಅವಧಿಯನ್ನು ಮನುಷ್ಯರಲ್ಲಿ ವ್ಯಾಖ್ಯಾನಿಸಿರುವಂತೆಯೇ ವ್ಯಾಖ್ಯಾನಿಸಲಾಗಿದೆ: ಗರ್ಭದಲ್ಲಿ ಭ್ರೂಣವುಂಟಾಗಿ ಪಿಂಡವಾಗಿ ಬೆಳೆದು ಅದು ಮರಿಯಾಗಿ ಹುಟ್ಟು ...

                                               

ಕಟುಕ

ಕಟುಕ ನು ಪ್ರಾಣಿಗಳನ್ನು ವಧೆ ಮಾಡಬಹುದಾದ, ಅವುಗಳ ಮಾಂಸವನ್ನು ಸಿದ್ಧಪಡಿಸಬಹುದಾದ, ಅವುಗಳ ಮಾಂಸವನ್ನು ಮಾರಾಟಮಾಡಬಹುದಾದ, ಅಥವಾ ಈ ಮೂರು ಕಾರ್ಯಗಳ ಯಾವುದೇ ಸಂಯೋಜನೆಯಲ್ಲಿ ಭಾಗವಹಿಸುವ ವ್ಯಕ್ತಿ. ಇವರು ಚಿಲ್ಲರೆ ಮಾರಾಟಕ್ಕಾಗಿ ಅಥವಾ ಸಗಟು ಆಹಾರ ಸಂಸ್ಥೆಗಳಲ್ಲಿ ಮಾರಾಟಕ್ಕಾಗಿ ಮಾಂಸ ಮತ್ತು ಕೋಳಿಮಾಂಸವನ ...

                                               

ಮ್ಯಾಕಲಝೇರಿ

"ಚಿಕ್ಕದಾದರೂ ಚೊಕ್ಕಾಗಿರಬೆಕು" ಎನ್ನುವ ನಾಣ್ಣುಡಿಗೆ ಅರ್ಥಪೂರ್ಣ ಗ್ರಾಮ ಮ್ಯಾಕಲಝೇರಿ. ಇದು ಒಂದು ರೋಣ ತಾಲುಕಿನ ಚಿಕ್ಕ ಗಡಿ ಗ್ರಾಮವಾಗಿದ್ದು ಗದಗ -ಇಲಕಲ್ಲ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂದೆ.ಇದರ ಹೇಸರೆ ಹೇಳುವಂತೆ ಅತ್ಯಂತ ಎತ್ತರದ ಪ್ರದೇಶದಲ್ಲಿ ಇದ್ದು ಅದೇಷೇ ಮಳೇ ಬಿದ್ದರು ಒಂದು ಹನಿ ನೀರು ಗ ...

                                               

ನಿಷೇಧ

ನಿಷೇಧ ಎಂದರೆ ಇಂತಿಂಥದು ಮಾಡಬಾರದ್ದು, ನಿಷಿದ್ಧ, ಇಂತಿಂಥದು ಪವಿತ್ರ ಎಂದು ತಿಳಿಸುವ ಅಲಿಖಿತ ಕಾನೂನು. ಒಳಿತು ಕೆಡಕುಗಳ ದೃಷ್ಟಿಯಿಂದ ಸಮಾಜದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿರುವ ಈ ಕಟ್ಟಳೆ ಪಾಲಿನೇಷನ್ ಶಬ್ದ ಟಾಬೂ ಎಂಬುದರಿಂದ ಬಂದಿದೆ. ಟಾಂಗಾವಾಲನೊಬ್ಬನ ಬಾಯಿಯ ...

                                               

ಧನ ನಂದ

ಮಹಾಬೋಧಿವಂಶದ ಪ್ರಕಾರ, ಧನ ನಂದ ನು ನಂದ ರಾಜವಂಶದ ಕೊನೆಯ ರಾಜನಾಗಿದ್ದನು. ಇವನು ಮಹಾಪದ್ಮ ನಂದನ ಒಂಭತ್ತು ಜನ ಪುತ್ರರಲ್ಲಿ ಒಬ್ಬನಾಗಿದ್ದನು. ಅವನ ಸ್ವಭಾವದಲ್ಲಿನ ದುಷ್ಟತನ ಹಾಗೂ ಅವನ ಮೂಲದ ಕೀಳುತನದ ಕಾರಣದಿಂದ ನಂದನನ್ನು ಅವನ ಪ್ರಜೆಗಳು ದ್ವೇಷಿಸುತ್ತಿದ್ದರು ಮತ್ತು ಕೀಳಾಗಿ ಕಾಣುತ್ತಿದ್ದರು ಎಂದು ಚ ...

                                               

ಗೋಲ್ಡನ್ ರೆಟ್ರೀವರ್

ಗೋಲ್ಡನ್ ರೆಟ್ರೀವರ್ ಕೋವಿಶ್ವಾನಗಳಲ್ಲಿ ಒಂದು ದೊಡ್ದ ಗಾತ್ರದ ತಳಿಯಾಗಿದೆ.ಶೂಟ್ ಹಾನಿಯಾಗದೆ ಹಿಂಪಡೆಯಲು ತಮ್ಮ ಸಾಮರ್ಥ್ಯವನ್ನು ಬಳಸುತ್ತಾರೆ. ಆದ್ದರಿಂದ ಇವುಗಳಿಗೆ ರೆಟ್ರೀವರ್ ಎಂದು ಹೆಸರಿಡಲಾಗಿದೆ.ಇವುಗಳು ನೀರನ್ನು ಹೆಚ್ಚು ಇಷ್ಟ ಪಡುತ್ತದೆ.ಹಾಗೆಯೆ ನೀರಿನಲ್ಲಿ ಇರಲು ಇಷ್ಟ ಪಡುತ್ತದೆ.ಇವುಗಳಿಗೆ ತ ...

                                               

ಆನೆಗಳ ರೋಗಗಳು ಮತ್ತು ಚಿಕಿತ್ಸೆ

ಆನೆಗಳ ರೋಗಗಳು ಮತ್ತು ಚಿಕಿತ್ಸೆ ಆನೆಗಳು ಕಾಯಿಲೆ ಬೀಳುವುದು ಅಪೂರ್ವ. ಕಾಯಿಲೆ ಬಿದ್ದಾಗ ಚಿಕಿತ್ಸೆ ಸ್ವಲ್ಪ ಕಷ್ಟವಾದ ಕೆಲಸ. ಸಾಧಾರಣವಾಗಿ ಈ ಪ್ರಾಣಿಗಳಿಗೆ ಅಂಜುಬುರುಕುತನ ಮತ್ತು ಅನುಮಾನ ಹೆಚ್ಚು. ಆದ್ದರಿಂದ ಅವುಗಳಿಗೆ ಔಷಧಿ ತಿನ್ನಿಸಬೇಕಾದರೆ, ನಂಬಿಕೆ ಹುಟ್ಟಿಸಿ ಅವು ತಿನ್ನುವ ರುಚಿಕರವಾದ ಆಹಾರದಲ ...

                                               

ಲಟ್ಟಣಿಗೆ

ಲಟ್ಟಣಿಗೆ ಯು ಉರುಳೆಯಾಕಾರದ ಆಹಾರ ತಯಾರಿಕಾ ಉಪಕರಣ. ಇದನ್ನು ಕಣಕಕ್ಕೆ ಆಕಾರ ಕೊಡಲು ಮತ್ತು ಅದನ್ನು ಚಪ್ಪಟೆಯಾಗಿಸಲು ಬಳಸಲಾಗುತ್ತದೆ. ಎರಡು ಶೈಲಿಗಳ ಲಟ್ಟಣಿಗೆಗಳು ಕಂಡುಬರುತ್ತವೆ: ರೋಲರ್‌ಗಳು ಹಾಗೂ ರಾಡ್‍ಗಳು. ರೋಲರ್ ಬಗೆಯ ಲಟ್ಟಣಿಗೆಯು ಪ್ರತಿ ತುದಿಯಲ್ಲೂ ಸಣ್ಣ ಹಿಡಿಗಳಿರುವ ದಪ್ಪನೆಯ ಉರುಳೆಯನ್ನು ...

                                               

ತೌಡು

ತೌಡು ಎಂದರೆ ಅಕ್ಕಿ, ಗೋಧಿ, ರೈ, ಜೋಳ, ಮುಂತಾದ ಧಾನ್ಯಗಳ ಕಾಳುಗಳ ಮೇಲೆ ಇರುವ ತೆಳುಪೊರೆ, ಸಸ್ಯದಿಂದ ಧಾನ್ಯವನ್ನು ವಿಂಗಡಿಸಿದ ಮೇಲೆ ಅದನ್ನು ಕುಟ್ಟಿ ಹೊಟ್ಟಿನಿಂದ ಬೇರ್ಪಡಿಸಿ ಕಾಳನ್ನು ಪಡೆಯಲಾಗುತ್ತದೆ. ಕಾಳನ್ನೇ ನೇರವಾಗಿ ಪಾಕಮಾಡಿ ತಿಂದರೆ ಬಾಯಲ್ಲಿ ಸ್ವಲ್ಪ ಕಸಕಸವಾಗಿ ಸಿಕ್ಕ ಬಹುದಾದ್ದರಿಂದ ಇಲ್ಲ ...

                                               

ಕೃಷ್ಣಾ (ಗೋವಿನ ತಳಿ)

ಕೃಷ್ಣಾ ಅಥವಾ ಕೃಷ್ಣಾತೀರಿ ತಳಿಯ ಗೋವುಗಳು ಹತ್ತೊಂಬತ್ತನೆ ಶತಮಾನದ ಆದಿಯಿಂದಲೂ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿತೀರಪ್ರದೇಶ ಅಂದರೆ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಕೊಲ್ಲಾಪುರ, ಕರ್ನಾಟಕದ ಜಮಖಂಡಿ, ಬೆಳಗಾವಿ, ರಾಯಚೂರು ಪ್ರದೇಶದ ಜೀವನಾಡಿಯಾಗಿದ್ದವು. ಮಹಾರಾಷ್ಟ್ರದ ಸಾಂಗ್ಲಿ ಮಹಾರಾಜ ಇದರ ಮು ...

                                               

ಉಸುಬಿನ ನೊಣ

ಫ್ಲೆಬೊಟೊಮಸ್ ಜಾತಿಯ ನೊಣ. ಕೀಟವರ್ಗಕ್ಕೆ ಸೇರಿದ ಡಿಪ್ಟಿರ ಗಣದ ಸೈಕೊಡಿಡೆ ಕುಟುಂಬಕ್ಕೆ ಸೇರಿದೆ. ಇವು ಸಣ್ಣ ನೊಣಗಳು. ಉದ್ದ 11/2 -4 ಮಿ.ಮೀ.ಗಳಷ್ಟು ದೇಹದ ಮೇಲೆ ಕೂದಲಿನ ಹೊದಿಕೆ ಇದೆ. ಹೆಣ್ಣು ನೊಣಗಳಲ್ಲಿ ಮಾತ್ರ ಚುಚ್ಚುವ ಅಂಗಗಳಿವೆ. ಇವು ಕೆಲವು ಸರೀಸೃಪಗಳ ಮತ್ತು ಸ್ತನಿಗಳ ರಕ್ತವನ್ನಲ್ಲದೆ ಮನುಷ್ ...

                                               

ಕಡಲಾಮೆಗಳು

ಸರೀಸೃಪವರ್ಗದ ಕಿಲೋನಿಯ ಗಣಕ್ಕೆ ಸೇರಿದ ಸಮುದ್ರವಾಸಿ ಪ್ರಾಣಿ. ಸಾಮಾನ್ಯವಾಗಿ ಸ್ಫಾರ್ಜಿಡೀ ಮತ್ತು ಕೀಲೊನೈಯಿಡೀ ಕುಟುಂಬಗಳಿಗೆ ಸೇರಿದ ಪ್ರಾಣಿಗಳನ್ನು ಕಡಲಾಮೆಗಳೆನ್ನುತ್ತಾರೆ. ಇವುಗಳಲ್ಲಿ ಮೊದಲನೆಯ ಕುಟುಂಬಕ್ಕೆ ಸೇರಿದ ಡರ್ಮೋಕೆಲಿಸ್ ಕೋರಿಯೇಸಿಯ ಮತ್ತು ಎರಡನೆಯದಕ್ಕೆ ಸೇರಿದ ಕಿ ಲೋನೀ ಇಂಬ್ರಿಕೇಟ ಮತ್ ...

                                               

ಗ್ರಂಥಿ

ಗ್ರಂಥಿ ಯು ನಿರ್ದಿಷ್ಟವಾದ ಸ್ರಾವವನ್ನು ಇಲ್ಲವೇ ರಸವನ್ನು ಉತ್ಪಾದಿಸುವ ಅಂಗಭಾಗ. ಜೀವಿಯ ಬಾಳ್ವೆಗೆ ಈ ಸ್ರವಣ ಅವಶ್ಯ. ದೇಹದಲ್ಲಿನ ಹಲವಾರು ನಿಶ್ಚಿತ ಕೆಲಸಗಳನ್ನು ನಡೆಸಬಲ್ಲ ವಿಶಿಷ್ಟ ರಸಗಳನ್ನು ವಿಶಿಷ್ಟ ಗ್ರಂಥಿಗಳು ಉತ್ಪಾದಿಸುತ್ತವೆ. ರಸವನ್ನು ಸ್ರವಿಸುವ ಬಗೆ, ರಸದ ಗುಣ, ಗ್ರಂಥಿಯೊಳಗಿನ ಕೋಶದ ವರ್ ...

                                               

ಕೀಟನಾಶಕಗಳು

ಪೈರುಗಳಿಗೆ ಹಾನಿಕಾರಕವಾದ, ಜನಜೀವನಕ್ಕೆ ಉಪದ್ರವಕಾರಿಯಾದ ಕೀಟಗಳ ನಿರ್ಮೂಲನಕ್ಕೆ ಬಳಸುವ ರಾಸಾಯನಿಕಗಳು. ಈ ರಾಸಾಯನಿಕಗಳ ಪ್ರಭಾವಕ್ಕೆ ಒಳಗಾದ ಕೀಟಗಳ ಜೈವಿಕ ಕ್ರಿಯೆಗಳು ಏರುಪೇರಾಗಿ ಅವು ಸಾಯುವುವು.ಕೀಟನಾಶಕಗಳು ಸಾವಯವ ಅಥವಾ ನಿರವಯವ ವಸ್ತುಗಳಾಗಿರಬಹುದು. ಬಹುಪಾಲು ಕೀಟನಾಶಕಗಳು ಸಂಯೋಜಿತವಾದವು. ಅವುಗಳ ...

                                               

ಗೌಜಲು ಹಕ್ಕಿ

ಗೌಜಲು ಹಕ್ಕಿ ಗ್ಯಾಲಿಫಾರ್ಮೀಸ್ ಗಣದ ಟೆಟ್ರವೋನಿಡೀ ಕುಟುಂಬಕ್ಕೆ ಸೇರಿದ ಫ್ರಾಂಕೋಲೈನಸ್ ಎಂಬ ಜಾತಿಯ ವನ್ಯಪಕ್ಷಿ. ಇದರಲ್ಲಿ 3 ಮುಖ್ಯ ಬಗೆಗಳಿವೆ; ಫ್ರಾ. ಫ್ರಾಂಕೋಲೈನಸ್, ಫ್ರಾ. ಪಿಕ್ಟಸ್ ಮತ್ತು ಫ್ರಾ. ಪಾಂಡಿ ಸೆರಿಯೇನಸ್. ಮೊದಲನೆಯದು ಉತ್ತರಭಾರತ ಮತ್ತು ಅಸ್ಸಾಮ್ ಗಳಲ್ಲೂ ಎರಡನೆಯದು ದಕ್ಷಿಣ ಭಾರತದಲ ...

                                               

ಪರಮಾನಂದ

ಪರಮಾನಂದ ಒಂದು ಸಂಸ್ಕೃತ ಜೋಡುಪದ, ಇದರಲ್ಲಿ ಎರಡು ಶಬ್ದಗಳಿವೆ, ಪರಮ ಮತ್ತು ಆನಂದ. ಸಾಮಾನ್ಯವಾಗಿ ಪರಮ ಅಂದರೆ ಅತ್ಯುನ್ನತ, ಕಟ್ಟಕಡೆಯ, ಅಥವಾ ಅತ್ಯಂತ ಶ್ರೇಷ್ಠವಾದದ್ದು, ಆದರೆ ವಾಸ್ತವವಾಗಿ ಅದರರ್ಥ - "ಮೀರಿದ್ದು". ಆನಂದ ಮೂಲ ಅರ್ಥ ಸಂತೋಷದ ಕ್ಷಣಿಕ ಉಲ್ಬಣದ ಬದಲು ಶಾಶ್ವತತೆಯನ್ನು ಸೂಚಿಸುತ್ತದೆ; ಅದ ...

                                               

ಚರಕ

ಚರಕ ವು ಹತ್ತಿಯಿಂದ ನೂಲು ತಗೆಯುವ ಸಾಧನ. ಇದನ್ನು ರಾಟೆಯೆಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಕೈಯಿಂದ ತಿರುಗಿಸುವುದು ವಾಡಿಕೆ. ಬಹುಕಾಲದವರೆಗೆ ಮಾನವನ ನಾಗರಿಕತೆ ವ್ಯವಸಾಯ ಮತ್ತು ನೇಯ್ಗೆಗಳಿಗೆ ಸೀಮಿತವಾಗಿದ್ದಿತೆಂದು ನಾವು ಭಾವಿಸಬಹುದು. ನೆಯ್ಗೆಯಲ್ಲಿ ಮುಖ್ಯ ಭಾಗ ನೂಲು ; ನೂಲನ್ನು ಮಾಡಲು ಮನು ...

                                               

ದುರಾಸೆ

ದುರಾಸೆ ಯು ಆಹಾರ, ಹಣ, ಸ್ಥಾನಮಾನ, ಅಥವಾ ಅಧಿಕಾರದಂತಹ ವಸ್ತುದ್ರವ್ಯ ಸಂಬಂಧಿ ಲಾಭಕ್ಕಾಗಿ ಅತ್ಯಧಿಕ ಅಥವಾ ತಣಿಯದ ಹಾತೊರೆತ. ಪ್ರಾಪಂಚಿಕ ಮನೋವೈಜ್ಞಾನಿಕ ಪರಿಕಲ್ಪನೆಯಾಗಿ, ದುರಾಸೆಯು ಒಬ್ಬರಿಗೆ ಅಗತ್ಯವಾದದ್ದಕ್ಕಿಂತ ಹೆಚ್ಚು ಗಳಿಸುವ ಅಥವಾ ಹೊಂದುವ ಅತಿಯಾದ ಬಯಕೆ. ವಿಪರೀತತೆಯ ಪ್ರಮಾಣವು ಬಯಸಿದ "ಅಗತ್ ...

                                               

ಕಶೇರುಕ ಭ್ರೂಣವಿಜ್ಞಾನ

ಕಶೇರುಕ ಭ್ರೂಣವಿಜ್ಞಾನ: ಪ್ರಾಣಿಗಳೆಲ್ಲಕ್ಕೂ ಸಂಬಂಧಿಸಿದಂತೆ ಭ್ರೂಣಶಾಸ್ತ್ರದ ಅಭ್ಯಾಸ ಸೂತ್ರಗಳು ಒಂದೇ. ಅಂಡಾಣು ಮತ್ತು ಪುರುಷಾಣುಗಳು ಕೂಡಿ ನಿಶೇಚನ ನಡೆದು ರೂಪುಗೊಳ್ಳುವ ಸಂಯುಕ್ತವೇ ಬೀಜಾಣು. ಇದು ಎಲ್ಲ ಲಕ್ಷಣಗಳಲ್ಲಿಯೂ ಒಂದು ಜೀವಕೋಶ. ಇರಬಹುದಾದ ವ್ಯತ್ಯಾಸವೆಂದರೆ ಬೆಳೆವಣಿಗೆಯ ಕಾಲದಲ್ಲಿ ಅವಶ್ಯಕ ...

                                               

ಕೆಂಜಿಗ

ಕೆಂಜಿಗ ಕೆಂಪುಬಣ್ಣದ ಇರುವೆಗಳಿಗಿರುವ ಸಾಮಾನ್ಯ ಬಳಕೆಯ ಹೆಸರು. ದೇಹದ ಬಣ್ಣ ಕೆಂಪುಮಿಶ್ರಿತ ಕಂದು ಇಲ್ಲವೆ ಅಚ್ಚಕೆಂಪಿನಿಂದ ಹಿಡಿದು ನಸುಹಳದಿ ಮಿಶ್ರಿತ ಕೆಂಪಿನವರೆಗೂ ವ್ಯತ್ಯಾಸವಾಗುತ್ತದೆಯಾಗಿ ಈ ಹೆಸರಿದೆ. ಕೆಂಜಿಗಗಳ ದೇಹದಲ್ಲಿ ನಿರ್ದಿಷ್ಟವಾದ ತಲೆ, ಎದೆ ಮತ್ತು ಉದರ ಭಾಗಗಳಿವೆ. ಭಾರತದಲ್ಲಿ ಸುಮಾರು ...

                                               

ಮೃದ್ವಂಗಿಗಳು

ಸಂಧಿಪದಿಗಳ ನಂತರ ಅಕಶೇರುಕ ಪ್ರಾಣಿಗಳ ಎರಡನೇ ಅತಿದೊಡ್ಡ ವಂಶವಿದು. ಸದಸ್ಯರನ್ನು ಮೃದ್ವಂಗಿಗಳು ಎಂದು ಕರೆಯಲಾಗುತ್ತದೆ. ಸುಮಾರು 85.000 ಈಗಲೂ ಇರುವ ಜಾತಿಗಳು ಮೃದ್ವಂಗಿಗಳ ಗುರುತಿಸಲ್ಪಡುತ್ತವೆ. ಪಳೆಯುಳಿಕೆ ಪ್ರಭೇದಗಳ ಸಂಖ್ಯೆಯನ್ನು 60.000 ಮತ್ತು 100.000 ಹೆಚ್ಚುವರಿ ಜಾತಿಗಳ ನಡುವೆ ಅಂದಾಜಿಸಲಾಗ ...

                                               

ಎಕಿಡ್ನ

ಮ್ಯಾಮೇಲಿಯ ವರ್ಗದಲ್ಲಿನ ತೀರ ಕೆಳಗಿನ ವರ್ಗವಾದ ಮಾನೊಟ್ರೆಮೇಟಕ್ಕೆ ಸೇರಿದ ಸ್ತನಿಗಳು. ಮೊಟ್ಟೆ ಇಡುವುದೇ ಇವುಗಳ ವೈಶಿಷ್ಟ್ಯ. ಆಸ್ಟ್ರೇಲಿಯ, ಟಾಸ್ಮೇನಿಯ ಮತ್ತು ನ್ಯೂಗಿನಿಗಳು ಇಂಥ ಪ್ರಾಣಿಗಳ ಮೂಲಸ್ಥಾನ. ಇವುಗಳ ದೇಹ ಬಲು ಭಾರ, ಬಾಲ ಮೋಟು. ಕೂಗು ನೀಳವಾಗಿ ಚುರುಕಾಗಿರುತ್ತದೆ. ಹಲ್ಲಿಲ್ಲ, ಹುಳುಗಳೇ ಇವ ...

                                               

ಒಡನಾಡಿ ಸೇವಾ ಸಂಸ್ಥೆ

ಒಡನಾಡಿ ಸೇವಾ ಸಂಸ್ಥೆ ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಇದು ಭಾರತ ದೇಶದ ಮೈಸೂರಿನಲ್ಲಿದೆ. ಈ ಸಂಸ್ಥೆ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿಗಳನ್ನು ಮಾಡುತ್ತಿದೆ. ಈ ಸಂಸ್ಥೆಯನ್ನು ೧೯೮೪ರಲ್ಲಿ ...

                                               

ಕಿವಿರುಗಳು

ಜಲಚರಗಳಲ್ಲಿ ಅನಿಲವಿನಿಮಯಕ್ಕಾಗಿ ಇರುವ ವಿಶಿಷ್ಟ ಬಗೆಯ ಉಸಿರಾಟದ ಅಂಗಾಂಗಳು. ಇವುಗಳಲ್ಲಿ ಹೊರಮೈ ಪದರ ಅತಿ ತೆಳುವಾಗಿದ್ದು ಅದರ ಮೂಲಕ ಅನಿಲ ವಿನಿಮಯ ನಡೆಯುತ್ತದೆ. ನೀರಿನಲ್ಲಿ ಬೆರೆತಿರುವ ಆಮ್ಲಜನಕ ಈ ಪದರದ ಮೂಲಕ ಹಾದು ರಕ್ತದೊಡನೆ ಬೆರೆಯುತ್ತದೆ. ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಈ ಪದರದ ಮೂಲಕ ಹ ...

                                               

ಒನಿಕೊಫೊರ

ಒನಿಕೊಫೊರ: ಸಂಧಿಪದಿಗಳ ವಂಶದ ಒಂದು ವರ್ಗ. ಇದರಲ್ಲಿ ಸು.7 ಜಾತಿಗಳಿದ್ದರೂ ಅವೆಲ್ಲವೂ ಒಂದನ್ನೊಂದು ಬಹಳಮಟ್ಟಿಗೆ ಹೋಲುವುದರಿಂದ ಎಲ್ಲವನ್ನೂ ಒಂದೇ ಜಾತಿಯೆಂದು ಭಾವಿಸುವುದು ಉಂಟು. ಅದೇ ಪೆರಿಪೇಟಸ್ ಜಾತಿ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಈ ಜಾತಿಗೆ ಸಕ್ರಮ ಪ್ರಾಣಿವಿಜ್ಞಾನದಲ್ಲಿ ಒಂದು ಮುಖ್ಯಸ್ಥಾನ ಇ ...

                                               

ಸ್ತನ ಚೀಲ

ಸ್ತನದ ಒಳಗೆ ದ್ರವ ತುಂಬಿದ ಚೀಲವೇ ಸ್ತನ ಚೀಲ. ಒಂದು ಸ್ತನದ ಒಳಗೆ ಒಂದು ಅಥವಾ ಹೆಚ್ಚು ಸ್ತನ ಚೀಲಗಳು ಇರಬಹುದು. ಅವು ಸಾಮಾನ್ಯವಾಗಿ ಗೋಲಾಕಾರ ಅಥವಾ ಅಂಡಾಕಾರದ ಉಂಡೆಗಳಾಗಿರುತ್ತವೆ. ಸಾಮಾನ್ಯವಾಗಿ ಸ್ತನಚೀಲಗಳು ಮುಟ್ಟಿದಾಗ ದ್ರಾಕ್ಷಿ ಅಥವಾ ನೀರು ತುಂಬಿದ ಬಲೂನ್ ತರಹ ಭಾವನೆಯಾಗುತ್ತದೆ. ಕೆಲವೊಮ್ಮೆ ಅವ ...

                                               

ಕಾಕಲ್

ಎರಡು ಹೋಳುಗಳಿಂದ ಕೂಡಿದ ಚಿಪ್ಪುಳ್ಳ ಕಾರ್ಡಿಯಂ ಎಂಬ ಶಾಸ್ತ್ರೀಯ ನಾಮದ ಸಾಗರವಾಸಿ ಮೃದ್ವಂಗಿ. ಹೃದಯ ಚಿಪ್ಪಿನ ಹುಳು ಎಂದು ಕರೆಯುವುದಿದೆ. ಇದು ಯೂಲಾಮೆಲಿಬ್ರಾಂಕಿಯ ಗಣದ ಕಾರ್ಡಿಡೀ ಕುಟುಂಬಕ್ಕೆ ಸೇರಿದೆ.

                                               

ಮಾಗಳಿ ಬೇರು

ಮಾಗಳಿ ಬೇರು ಆಸ್‍ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ವನ್ಯಸಸ್ಯ. ಮಾಕಳಿ ಬೇರು ಪರ್ಯಾಯ ನಾಮ. ಇದರ ಶಾಸ್ತ್ರೀಯ ನಾಮ ಡೆಕಾಲೆಪಿಸ್ ಹ್ಯಾಮಿಲ್‍ಟೋನಿಯೈ. ದಕ್ಷಿಣ ಭಾರತದಲ್ಲೆಲ್ಲ ವ್ಯಾಪಕವಾಗಿ ಬೆಳೆಯುವ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಬಲು ಸಾಮಾನ್ಯ. ಇದು ಬಳ್ಳಿಯಂತೆ ಹಬ್ಬುವ ಪೊದೆ; ಜಂಟಿಜಂಟಿಯಾಗಿರುವ ...

                                               

ಕೃಷಿ ಉಪಕರಣಗಳು

ಉಳುವುದು, ನೆಲ ಹದಮಾಡುವುದು, ಬಿತ್ತನೆ, ಕಳೆಕಿತ್ತು ಏರು ಕಟ್ಟುವುದು, ಕುಯಿಲು, ಒಕ್ಕಣೆ ಮಾಡುವುದು _ ಇವು ವಿವಿಧ ಹ೦ತಗಳ ಕೃಷಿ ಕೆಲಸಗಳು. ಮನುಷ್ಯ ಕೃಷಿಕನಾದ೦ದಿನಿ೦ದ ಇ೦ದಿನವರೆಗೆ ಬಗೆ ಬಗೆಯ ಕೃಷಿ ಉಪಕರಣಗಳನ್ನು ಉಪಯೋಗಿಸಿಕೊ೦ಡಿದ್ದಾನೆ. ಇತಿಹಾಸ ಪೂರ್ವ ಕೃಷಿಕನ ಸರಳ ಸಾಧನಗಳು, ಮರದ ಹಿಡಿಕೆಗೆ ಜೋಡಿ ...

                                               

ಕಡಲ ಪಶು

ಸೈರೀನಿಯ ಗಣಕ್ಕೆ ಸೇರಿದ ಸಸ್ಯಾಹಾರಿ ಸ್ತನಿ. ಇದರಲ್ಲಿ 2 ಜಾತಿಗಳಿವೆ ಅವು ಡುಗಾಂಗ್ ಮತ್ತು ಮನಾಟಿ. ತಿಮಿಂಗಿಲದಂತೆಯೇ ಇದ್ದರೂ ಇವು ಆ ಜಾತಿಗೆ ಸೇರಿದವಲ್ಲ. ಇವಕ್ಕೂ ತಿಮಿಂಗಲದಂತೆ ಚಪ್ಪಟೆಯಾದ ಬಾಲವೂ ದೋಣಿ ಮೀಟುವ ಹುಟ್ಟಿನಂಥ ಮುಂಗಾಲೂ ಇವೆ. ತಿಮಿಂಗಿಲದಂತೆಯೇ ಹಿಂಗಾಲು ಇಲ್ಲ. ಇವು ಸಮುದ್ರದ ದಡದ ಸಮೀ ...

                                               

ಹೆಮಿಕಾರ್ಡೇಟಾ

ಹೆಮಿಕಾರ್ಡೇಟಾ ಸಾಗರದಲ್ಲಿನ ಪ್ರಾಣಿಗಳ ವಂಶ ಆಗಿದೆ, ಇದನ್ನು ಸಾಮಾನ್ಯವಾಗಿ ಕಂಟಕಚರ್ಮಗಳ ಸಹೋದರಿ ಗುಂಪು ಎಂದು ಪರಿಗಣಿಸಲಾಗುತ್ತದೆ. ಅವು ಲೋವರ್ ಅಥವಾ ಮಧ್ಯ ಕ್ಯಾಂಬ್ರಿಯನ್‌ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಎರಡು ಮುಖ್ಯ ವರ್ಗಗಳನ್ನು ಒಳಗೊಂಡಿವೆ: ಎಂಟರೊಪ್ನ್ಯೂಸ್ಟಾ ಆಕ್ರಾನ್ ಹುಳುಗಳು, ಮ ...

                                               

ಕಡಲ ಹಂದಿ

ಸಿಟೇಸಿಯ ಗಣದ ಫೋಸೀನ ಜಾತಿಯ ಜಲವಾಸಿ ಸ್ತನಿ. ಇಂಗ್ಲಿಷಿನಲ್ಲಿ ಪಾರ್ಪಾಯಿಸ್ ಎನ್ನುತ್ತಾರೆ. ತಿಮಿಂಗಿಲ ಮತ್ತು ಡಾಲ್ಫಿನ್ನುಗಳ ಹತ್ತಿರ ಸಂಬಂಧಿ. ದೇಹದ ಆಕಾರ ಡಾಲ್ಫಿನಿನಂತೆಯೇ. ಆದರೆ ಅದರಂತೆ ಮೂತಿ ಚೂಪಾಗಿಲ್ಲ. ದೇಹದ ಉದ್ದ ಸು. 1.2-1.8 ಮೀ. ಬಣ್ಣ ಸಾಮಾನ್ಯವಾಗಿ ಕಪ್ಪು. ಹೊಟ್ಟೆಯ ಭಾಗ ಬಿಳಿ. ತಲೆ ಗ ...

                                               

ಬೇಬಿ ಕಾಲಿಕ್

ಬೇಬಿ ಕೊಲಿಕ್, ಬಾಲ್ಯಾವಸ್ಥೆಯ ಕೊಲಿಕ್ ಮಗು ಸ್ವಲ್ಪ ಹೊತ್ತು ಬಿಟ್ಟು ಅಳುವುದು,ದಿನಕ್ಕೆ ಮೂರು ಗಂಟೆಗಳ ಕಾಲ, ವಾರದಲ್ಲಿ ಮೂರು ದಿನಗಳವರೆಗೆ.ಆರೋಗ್ಯಕರ ಮಗುವಿನಲ್ಲಿ ಮೂರು ವಾರಗಳ ಕಾಲ ಕಂಡುಬರುತ್ತದೆ. ಸಾಮಾನ್ಯವಾಗಿ ಅಳುವುದು ಸಂಜೆ ಸಮಯದಲ್ಲಿರುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ಸಮಸ್ಯೆಗಳಿಗೆ ಕ ...

                                               

ಕಡಲ ಆನೆ

ಪಿನ್ನಿಪೀಡಿಯ ಗಣದ ಫೋಸಿಡೀ ಕುಟುಂಬದ ಒಂದು ಜಾತಿಯ ಸೀಲ್ ಪ್ರಾಣಿ. ವೈಜ್ಞಾನಿಕ ನಾಮ ಮಿರೂಂಗ. ಕಡಲ ಕರಡಿ, ಕಡಲ ಚಿರತೆ, ಕಡಲ ಸಿಂಹ ಮುಂತಾದುವುಗಳಿಗೆ ಇದು ಹತ್ತಿರ ಸಂಬಂಧಿ. ಅವುಗಳೆಲ್ಲಕ್ಕಿಂತ ಇದು ದೊಡ್ಡದೂ ಬಲಿಷ್ಠವಾದುದೂ ಆಗಿದೆ. ಮೂತಿ ಆನೆಯ ಸೊಂಡಿಲಿನಂತೆ ಕೊಂಚ ಮುಂದಕ್ಕೆ ಚಾಚಿರುವುದರಿಂದಲೂ ದೇಹ ದ ...

                                               

ಉಬ್ಬರ

ಉಬ್ಬರ: ಮೈಯಲ್ಲಿರುವ, ಕೂಡಿಸುವ ಊತಕದ ಜೀವಕಣಗಳ ನಡುವಣ ತೆರಪುಗಳಲ್ಲೂ ರಸಿಕೆಯ ಪೊಳ್ಳುಗಳಲ್ಲೂ ನೀರಿನಂತಿರುವ ದ್ರವ ಸೇರಿಕೊಂಡು ಉಬ್ಬಿರುವಿಕೆ. ಹೀಗೆ ಊದಿರುವ ಊತಕಗಳನ್ನು ಚುಚ್ಚಿದರೆ ತೆಳುವಾದ ಹೆಪ್ಪುಗಟ್ಟದ ರಸ ಒಸರುವುದು. ರಕ್ತದಲ್ಲಿನ ರಸಿಕೆಯನ್ನು ತೀರ ಹೆಚ್ಚು ಸೋಸಿ ಬಳಸಿರುವ ಈ ರಸದಲ್ಲಿ ಒಂದಿಷ್ಟ ...

                                               

ವೆಸ್ಟಿನ್-ಚೆನೈ

ವೆಸ್ಟಿನ್-ಚೆನೈ, ಭಾರತದ ಚೆನೈನಲ್ಲಿ ಇರುವ 10 ಅಂತಸ್ತಿನ ಪಂಚತಾರಾ ಹೋಟೆಲ್. ಇದು ವೆಳಚಾರಿ, ಚೆನೈ ದಕ್ಷಿಣ ಉಪನಗರ ಇಲ್ಲಿನ ವೇಲಾಚೇರಿ ರಸ್ತೆಯಲ್ಲಿ ಇದೆ, ಇದು ಭಾರತದಲ್ಲಿನ ಆರನೇ ವೆಸ್ಟಿನ್ ಹೋಟೆಲ್.

                                               

ಕಡಲ ಚಿಟ್ಟೆ

ತೇಲುಜೀವನಕ್ಕೆ ಹೊಂದಿಕೊಂಡು ಸಾಗರದಲ್ಲಿ ಸ್ವೇಚ್ಛೆಯಾಗಿ ಈಜಾಡುವ ಹಲವಾರು ಜಾತಿಯ ಜಠರಪಾದಿ ಮೃದ್ವಂಗಿಗಳು. ಗ್ಯಾಸ್ಟ್ರಪೊಡ ವರ್ಗದ ಒಪಿಸ್ತೊಬ್ರಾಂಕಿಯ ಗಣದಲ್ಲಿನ ಟಿರಾಪೊಡ ಉಪಗಣಕ್ಕೆ ಸೇರಿವೆ. ಈ ಉಪಗಣ ಮೃದ್ವಂಗಿಗಳ ಗುಂಪಿನಿಂದ ಬೇರೆಯಾದುದೆಂದು ಒಂದು ಕಾಲದಲ್ಲಿ ಭಾವಿಸಲಾಗಿತ್ತು. ಆದರೆ ಕಡಲ ಚಿಟ್ಟೆಗಳಲ ...

                                               

ಕರುಳಿನ ಆತಂಕ

ಕರುಳಿನ ಆತಂಕ: ಸೇವಿಸಿದ ಆಹಾರವಸ್ತುಗಳು ಕರುಳಿನಲ್ಲಿ ಎಂದಿನಂತೆ ಮುಂದೆ ಸಾಗದಂತೆ ಆಗುವ ಅಡಚಣೆ. ತಿಂದದ್ದು ಅರಗಿ, ರಕ್ತಗೂಡಿ, ಉಳಿದುದು ಹೊರಬೀಳುವುದಕ್ಕೆ ಇದರಿಂದ ತಡೆಯಾಗುವುದು. ಇದು ಇದ್ದಕ್ಕಿದ್ದಹಾಗೋ ನಿಧಾನವಾಗಿ ಕೆಲವು ದಿನಗಳಲ್ಲೋ ಆಗಬಹುದು. ತಡೆಯುಂಟಾದ ಕರುಳಿನಲ್ಲಿ ರಕ್ತ ಸಂಚಾರವಿಲ್ಲದೆ ಕೊಳೆ ...

                                               

ಕಡಲ ಹಕ್ಕಿ

ಪೆಲಿಕನಿಫಾರ್ಮಿಸ್ ಗಣದ ಸೂಲಿಡೀ ಕುಟುಂಬಕ್ಕೆ ಸೇರಿದ ಮೋರಸ್ ಎಂಬ ಒಂದು ಸಮುದ್ರವಾಸಿ ಪಕ್ಷಿಜಾತಿ. ರೂಢಿಯಲ್ಲಿವನ್ನು ಗ್ರ್ಯಾನೆಟ್ ಎನ್ನುತ್ತಾರೆ. ಈ ಜಾತಿಯಲ್ಲಿ ಮೂರು ಪ್ರಮುಖ ಪ್ರಭೇದಗಳಿವೆ. ಇವುಗಳಲ್ಲಿ ಮೋರ್ಯಸ್ ಬಸಾನಸ್ ಎಂಬ ಪ್ರಭೇದ ಮುಖ್ಯವಾದುದು. ಬ್ರಿಟನಿನ ಉತ್ತರ ಭಾಗ, ಐಸ್ಲೆಂಡ್, ಪೆರು ಮುಂತಾ ...

                                               

ಕಂದಕ ಯುದ್ಧ

ಕಂದಕಗಳ ನೆರವಿನಿಂದ ನಡೆಸುವ ಕಾದಾಟ. ಒಂದು ಸ್ಥಳವನ್ನು ಆಕ್ರಮಿಸಲು ಮುನ್ನಡೆಯುತ್ತಿರುವ ಆಕ್ರಮಣಬಲದ ವಿರುದ್ಧ ಆ ಸ್ಥಳದಲ್ಲಿ ಭದ್ರವಾಗಿ ನೆಲೆ ಊರಿರುವ ರಕ್ಷಣಾಬಲ ಗುಂಡಿನ ಮಳೆ ಸುರಿಸುತ್ತದೆ.

                                               

ಅಪಾಯಕಾರಿ ಪ್ರಾಣಿಗಳು, ವಸ್ತುಗಳು, ಕಟ್ಟಡಗಳು

ಪ್ರತಿಯೊಬ್ಬ ನಾಗರಿಕನಿಗೂ ಆಸ್ತಿಸಂಗ್ರಹದ ಸಂಪೂರ್ಣ ಹಕ್ಕುಗಳಿದ್ದರೂ ಅವು ನಿರ್ಬಂಧಿತವಾಗಿಲ್ಲ. ತಾನು ಸಂಗ್ರಹಿಸಿದ ಪ್ರಾಣಿಗಳು ವಸ್ತುಗಳು ಮತ್ತು ಕಟ್ಟಡಗಳು -ಇವುಗಳಿಂದ ಅನ್ಯರಿಗೆ ಅಪಾಯವಾಗದಂತೆ ನೋಡಿಕೊಳ್ಳುವುದು ಆತನ ಮುಖ್ಯ ಕರ್ತವ್ಯ.

                                               

ಮೊಲೆಯುಣಿಸುವುದು

ಮೊಲೆಯುಣಿಸುವುದು ಪ್ರಕೃತಿ ನಿಯಮ. ಯಾವುದೇ ಒಂದು ಪ್ರಾಣಿ ಅದರ ಮರಿಗಳಿಗೆ ಮೊಲೆಯುಣಿಸುವುದು ಸಾಮಾನ್ಯ ಕ್ರಿಯೆ.ಒಂದು ಮಹಿಳೆ ಪ್ರಸವದ ಕೂಡಲೆ ಮಗುವಿಗೆ ಮೊಲೆಯುಣಿಸುವುದು ಮಗುವಿಗೆ ಆರೋಗ್ಯಕ್ಕೆ ಒಳ್ಳೆದು ಯಾಕೆಂದರೆ ತಾಯಿಯ ಮೊದಲ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ, ತಾಯಿಯ ಸುರುವಿನ ಮೊಲೆ ...

                                               

ಕೈಗಾರಿಕಾ ಕ್ರ್ರಾಂತಿ

ಇಂಗ್ಲೆಂಡಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಅದ್ವಿತೀಯವಾದುದು. ಯಾಂತ್ರೀಕರಣದಿಂದ ಆರ್ಥಿಕ ಸ್ಥಿತಿ ಉತ್ತಮಗೊಂಡಿತು. ಸ್ಪಿನ್ನಿಂಗ್ ಜೆನ್ನಿ, ನೀರಿನ ಶಕ್ತಿಯಿಂದ ಚಲಿಸುವ ಯಂತ್ರ ಮುಂತಾದವುಗಳಿಂದ ಜವಳಿಕೈಗಾರಿಕೆ ಬೆಳೆಯಿತು. ಜೇಮ್ಸ್ ವಾಟನ ಹಬೆಯಂತ್ರ ಉಪಕಾರ ಮಾಡಿತು. ವಿಜ್ಞಾನದಿಂದ ಕೈಗಾರಿಕೆಗಷ್ಟೇ ಅಲ್ ...

                                               

ಲಾಡಿಹುಳು

ಲಾಡಿಹುಳು ಪ್ಲಾಟಿಹೆಲ್ಮಿಂತೀಸ್ ವಿಭಾಗದ ಸಿಸ್ಟೋಡ ವರ್ಗದ ಸು.1500ಕ್ಕೂ ಹೆಚ್ಚು ಪ್ರಭೇದಗಳಿರುವ ಅಕಶೇರುಕ ಪರೋಪಜೀವಿ ಹುಳು. ವಲಯಯುಕ್ತ ಲಾಡಿಯಂಥ ಉದ್ದ ದೇಹವಿರುವ ವಯಸ್ಕಹುಳುಗಳ ಆವಾಸ ಆತಿಥೇಯ ಕಶೇರುಕಗಳ ಕರುಳು. ತಲೆಯಲ್ಲಿರುವ ಕೊಕ್ಕೆಗಳ ಸಹಾಯದಿಂದ ಆತಿಥೇಯದ ಕರುಳುಭಿತ್ತಿಗೆ ಕಚ್ಚಿಕೊಂಡು ಹೀರುಬಟ್ಟಲ ...

                                               

ಬುದ್ದಿಮಾಂದ್ಯತೆ

ಬುದ್ದಿಮಾಂದ್ಯತೆ ಅಥವಾ ಬೌದ್ದಿಕ ಬೆಳವಣಿಗೆಯ ಅಸ್ವಸ್ಥತೆ ನರ ಸಂಬಂಧಿ ಕಾಯಿಲೆಯಾಗಿದೆ.ಡೌನ್ ಸಿಂಡ್ರೋಮ್ ಹಾಗೂ ದುರ್ಬಲವಾದ ಎ‍‍ಕ್ಸ್ ಸಿಂಡ್ರೋಮ್ನಿಂದ ಬಳಲುತ್ತಿರುವವರಲ್ಲಿ ಬುದ್ದಿಮಾಂದ್ಯತೆ ಸಾಮಾನ್ಯವಾಗಿ ಕಂಡು ಬರುತ್ತದೆ.ವಯಸ್ಸಿಗೆ ತಕ್ಕಂತಹ ದೈಹಿಕ/ಮಾನಸಿಕ/ಬೌದ್ದಿಕ/ಸಾಮಾಜಿಕ ಬೆಳವಣಿಗೆ ಇಲ್ಲದಿರುವ ...

                                               

ಗುರಾಣಿಕ ಗ್ರಂಥಿ

ಧ್ವನಿಸಂಪುಟದ ಕೆಳಗಡೆ ಮುಂಗೊರಳಿನಲ್ಲಿ ಶ್ವಾಸನಾಳದ ತೆಳು ಸ್ನಾಯು ನಿರ್ನಾಳ ಗ್ರಂಥಿ. ಚರ್ಮ ಮತ್ತು ಕೆಲವು ಸಣ್ಣ ತೆಳು ಸ್ನಾಯುಗಳು ಇದರ ಮೇಲಿವೆ. ಮುಖ್ಯವಾಗಿ ಇದು ಮೈಯಲ್ಲಿನ ಬೆಳೆವಣಿಗೆ ಮತ್ತು ಚಯಾಪಚಯ ಅಂದರೆ ಮೈಯಲ್ಲಿನ ನಡೆವ ರಾಸಾಯನಿಕ ಕೆಲಸಗಳ ವೇಗವನ್ನು ನಿಯಂತ್ರಿಸುವ ಒಂದು ಹಾರ್ಮೋನನ್ನು ಉತ್ಪತ್ ...

                                               

ನಿತ್ರಾಣ

ನಿತ್ರಾಣ ಎಂದರೆ ಇಡೀ ದೇಹ ಇಲ್ಲವೇ ಯಾವುದಾದರೂ ದೇಹಭಾಗಗಳಲ್ಲಿ ಕಂಡುಬರುವ ಬಲಹೀನತೆ; ಪರ್ಯಾಯನಾಮ ನಿರ್ಬಲತೆ. ಈ ಸ್ಥಿತಿಯಲ್ಲಿ ಐಚ್ಛಿಕ ಚಲನೆಯನ್ನು ಶಕ್ತಿಯುತವಾಗಿ ನೆರವೇರಿಸಲು ಆಗುವುದಿಲ್ಲ. ಅಲ್ಲದೆ ಬಲವಂತದಿಂದ ಸ್ವಲ್ಪ ಮಟ್ಟಿಗೆ ಚಲನೆಯನ್ನು ಉಂಟುಮಾಡಿದರೂ ಸುಸ್ತಾಗುತ್ತದೆ. ದೈನಂದಿನ ಚಟುವಟಿಕೆಗಳಿಗ ...

                                               

ಈಥೇನ್ ನಿಷ್ಪನ್ನಗಳು

ರಾಸಾಯನಿಕ ಸೂತ್ರ: ರಚನಾಸೂತ್ರ CH2=CH.CO.O.CH2,CH3. ನಿರ್ವರ್ಣ ದ್ರವ 0ಲಿ ಸೆಂ.ಗ್ರೇ. ನಲ್ಲಿ ಸಾಂದ್ರತೆ 0.9283. ಕುದಿಯುವ ಬಿಂದು 101ಲಿ ಸೆಂ.ಗ್ರೇ. ನೀರಿನಲ್ಲಿ ಅದ್ರಾವ್ಯ. ಅನೇಕ ಸಾವಯವ ಲೀನಕಾರಿಗಳೊಡನೆ ಬೆರೆಯುವುದು. ಎಥಿಲೀನ್ ಕ್ಲೋರೊಹೈಡ್ರಿನನ್ನು ಸೋಡಿಯಂ ಸಯನೈಡಿನೊಡನೆ ಸೇರಿಸಿದಾಗ ಬೀಟಾ ಹ ...

                                               

ಎನಾಮೆಲ್

ಎನಾಮೆಲ್ ಒಂದು ವಸ್ತುವಿನ ಮೈಮೇಲೆ ನುಣುಪು ಮತ್ತು ದೃಢವಾದ ಒಪ್ಪಕೊಡುವ ಲೇಪನ, ಗಾಜುಲೇಪನವೆಂದೂ ಕರೆಯುವುದಿದೆ. ಇದರಲ್ಲಿ ಎರಡು ಮುಖ್ಯ ವರ್ಗಗಳಿವೆ. ಲೋಹ ಮತ್ತು ಮಣ್ಣಿನಿಂದ ಮಾಡಿದ ಪದಾರ್ಥಗಳ ಮೈಮೇಲೆ ಕರಗಿಸಿ ಘನವಸ್ತುಗಳಿಂದಾದ ಗಾಜಿನಂತಿರುವ ಮತ್ತು ರಾಸಾಯನಿಕ ವರ್ತನೆಯನ್ನು ನಿರೋಧಿಸುವ ವಿಟ್ರಿಯಸ್ ಅ ...

                                               

ಒರಳು ಮತ್ತು ಕುಟ್ಟಾಣಿ

ಒರಳು ಮತ್ತು ಕುಟ್ಟಾಣಿ ಎಂದರೆ ಪದಾರ್ಥಗಳನ್ನು ಅಥವಾ ಸಾಮಗ್ರಿಗಳನ್ನು ಜಜ್ಜಿ ಮತ್ತು ಪುಡಿಮಾಡಿ ನಯವಾದ ಪೇಸ್ಟ್ ಅಥವಾ ಪುಡಿಯಾಗಿ ಸಿದ್ಧಗೊಳಿಸಲು ಪ್ರಾಚೀನ ಕಾಲದಿಂದ ಬಳಸಲಾಗುತ್ತಿರುವ ಪರಿಕರಗಳು. ಇವನ್ನು ಅಡಿಗೆಮನೆ, ವೈದ್ಯವಿಜ್ಞಾನ ಮತ್ತು ಔಷಧವಿಜ್ಞಾನದಲ್ಲಿ ಬಳಸಲಾಗುತ್ತದೆ. ಒರಳು/ಕಲಾಬತ್ತು ಒಂದು ಬ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →