ⓘ Free online encyclopedia. Did you know? page 363                                               

ಶ್ರೀ

ಶ್ರೀ ಶಬ್ದವು ಸಂಬೋಧನೆಯ ಒಂದು ಸುಶಿಷ್ಟ ರೂಪವಾಗಿದೆ ಮತ್ತು ಇಂಗ್ಲಿಷ್‍ನ "ಮಿಸ್ಟರ್" ಅಥವಾ "ಮಿಸಸ್"ಗೆ ಸಮಾನವಾಗಿದೆ. ಶ್ರೀ ಪದವನ್ನು ಆಗಾಗ್ಗೆ ಕೆಲವು ಹಿಂದೂ ದೇವತೆಗಳಿಗೆ ಗುಣವಾಚಕವಾಗಿ ಬಳಸಲಾಗುತ್ತದೆ. ಈ ಬಳಕೆಯಲ್ಲಿ ಇದರರ್ಥ ಪವಿತ್ರ ಎಂದಾಗಿದೆ. ಭಾಷೆ ಮತ್ತು ಸಾಮಾನ್ಯ ಬಳಕೆಯಲ್ಲಿ, ಶ್ರೀ ಪದವನ್ನು ...

                                               

ಅದ್ವೈತ ವೇದಾಂತದಲ್ಲಿ ಕಾರಣ ಮತ್ತು ಕಾರ್ಯ

ಕಾರಣ ಮತ್ತು ಕಾರ್ಯ ಗಳು ವೇದಾಂತದ ಎಲ್ಲ ಪಂಥಗಳಲ್ಲಿ ಮುಖ್ಯವಾದ ವಿಷಯವಾಗಿದೆ. ಹಿಂದೂ ಧರ್ಮ ಮತ್ತು ಇತರ ಭಾರತೀಯ ಧರ್ಮಗಳ ಪ್ರಾಚೀನ ಮತ್ತು ಮಧ್ಯಯುಗದ ಪಠಗಳಲ್ಲಿ ಈ ಪರಿಕಲ್ಪನೆಗಳನ್ನು ಸಮಾನ ಅರ್ಥದ ಪದಗಳನ್ನು ಬಳಸಿ ಚರ್ಚಿಸಲಾಗಿದೆ. ಕಾರಣವನ್ನು ಬೇರೆ ಪದಗಳಿಂದ ನಿರ್ದೇಶಿಸಲಾಗುತ್ತದೆ, ಉದಾಹರಣೆಗೆ ನಿದಾ ...

                                               

ಮುಹೂರ್ತ

ಮುಹೂರ್ತ ಹಿಂದೂ ಪಂಚಾಂಗದಲ್ಲಿ ಸಮಯದ ಅಳತೆಯ ಒಂದು ಏಕಮಾನ. ಬ್ರಾಹ್ಮಣಗಳಲ್ಲಿ, ಮುಹೂರ್ತ ಪದವು ಕಾಲದ ಒಂದು ವಿಭಾಗವನ್ನು ಸೂಚಿಸುತ್ತದೆ: ಒಂದು ದಿನದ ಮೂವತ್ತರಲ್ಲಿ ಒಂದು ಭಾಗ, ಅಥವಾ ನಲವತ್ತೆಂಟು ನಿಮಿಷಗಳ ಅವಧಿ. "ಕ್ಷಣ" ಅರ್ಥವೂ ಬ್ರಾಹ್ಮಣಗಳಲ್ಲಿ ಸಾಮಾನ್ಯವಾಗಿದೆ. ಋಗ್ವೇದದಲ್ಲಿ ಕೇವಲ "ಕ್ಷಣ" ಅರ್ಥ ...

                                               

ಅಷ್ಟಾವಧಾನ

ಅಷ್ಟ ಅವಧಾನ ಎಂಬ ಪದಗಳು ಸೇರಿ ಅಷ್ಟಾವಧಾನ ಎಂದಾಗಿದೆ. ಎಂಟು ಕಡೆಗಳಿಂದ ಕೇಳಿಬರುವ ಮಾತು ಮುಂತಾದವನ್ನು ಏಕಕಾಲದಲ್ಲಿ ಗ್ರಹಿಸುವ ಸಾಮರ್ಥ್ಯ, ಪ್ರತಿಭೆ, ಸ್ಮರಣಶಕ್ತಿಗಳಿಂದ ರೂಪುಗೊಳ್ಳುತ್ತದೆ. ಭಾರತೀಯ ಶಿಕ್ಷಣಸಂಪ್ರದಾಯದಲ್ಲಿ ಕಲಾತ್ಮಕವಾದ ಒಂದು ವಿದ್ಯೆ. 64 ಕಲೆಗಳಲ್ಲಿ ಒಂದೆಂದು ಪರಿಗಣಿಸಿರುವ ಸಂದರ ...

                                               

ಹಣತೆ

ಹಣತೆ ಯು ಭಾರತೀಯ ಉಪಖಂಡದಲ್ಲಿ, ವಿಶೇಷವಾಗಿ ಭಾರತ ಮತ್ತು ನೇಪಾಳದಲ್ಲಿ ಬಳಸಲ್ಪಡುವ ಎಣ್ಣೆ ದೀಪ. ಇದನ್ನು ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ, ಮತ್ತು ತುಪ್ಪ ಅಥವಾ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಬತ್ತಿಯನ್ನು ಹೊಂದಿರುತ್ತದೆ. ಹಣತೆಗಳು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿವೆ ಮತ್ತು ಇವನ್ನು ಹ ...

                                               

ಮಹಾರಾಷ್ಟ್ರ ಎಕ್ಸ್ಪ್ರೆಸ್

11039/11040 ಮಹಾರಾಷ್ಟ್ರ ಎಕ್ಸ್ಪ್ರೆಸ್ ಭಾರತದಲ್ಲಿ ಗೊಂಡಿಯಾ ಜಂಕ್ಷನ್ ಮತ್ತು ಕೊಲ್ಹಾಪುರ ನಡುವೆ ಓಡುವ ಭಾರತೀಯ ರೈಲ್ವೆಗೆ ಸೇರಿದ ಎಕ್ಸ್ಪ್ರೆಸ್ ರೈಲು ಆಗಿದೆ. ಇದು ಕೊಲ್ಹಾಪುರಕ್ಕೆ ಗೊಂಡಿಯಾ ಜಂಕ್ಷನ್ನಿಂದ ರೈಲು ಸಂಖ್ಯೆ 11040 ಎಂದು ಮತ್ತು ವಿರುಧ್ಧ ದಿಕ್ಕಿನಲ್ಲಿ ರೈಲು ಸಂಖ್ಯೆ 11039 ಆಗಿ ಕಾರ ...

                                               

ಸರಸ್ವತಿ ನದಿ

ಸರಸ್ವತಿ ನದಿ ಋಗ್ವೇದ ಮತ್ತು ನಂತರದ ವೈದಿಕ ಹಾಗೂ ವೈದಿಕೋತ್ತರ ಪಠ್ಯಗಳಲ್ಲಿ ಉಲ್ಲೇಖಿಸಲಾದ ನದಿಗಳಲ್ಲಿ ಒಂದು. ಅದು ಹಿಂದೂ ಧರ್ಮದಲ್ಲಿ ಮುಖ್ಯ ಪಾತ್ರವಹಿಸಿತ್ತು, ಏಕೆಂದರೆ ಕ್ರಿ.ಪೂ. ೨ನೇ ಸಹಸ್ರಮಾನದ ಅವಧಿಯಲ್ಲಿ ವೈದಿಕ ಜನರು ಅದರ ತೀರಗಳಲ್ಲಿ ನೆಲೆಸಿದ್ದಾಗ ವೈದಿಕ ಸಂಸ್ಕೃತ ಮತ್ತು ಋಗ್ವೇದದ ಮೊದಲ ಭ ...

                                               

ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್

ಭಾರತದ ಉತ್ತರ ರೈಲ್ವೆ ವಲಯದ ದಹಲಿ ಮತ್ತು ಅಜ್ಮೀರ ಜಂಕ್ಷನ್ ನಡುವೆ ಚಲಿಸುವ - 12015/16 ಸಂಖ್ಯೆಯ ಅಜ್ಮೀರ ಶತಾಬ್ದಿ ಎಕ್ಸ್ಪ್ರೆಸ್ ಭಾರತೀಯ ರೈಲ್ವೆ ಸೇರಿದ ಶತಾಬ್ದಿ ಎಕ್ಸ್ಪ್ರೆಸ್ ವರ್ಗದ ಒಂದು ಅತಿವೇಗದ ಎಕ್ಸ್ಪ್ರೆಸ್ ರೈಲು. ಇದು ಅಜ್ಮೀರ ಜಂಕ್ಷನ್ ಗೆ ದಹಲಿ ಇಂದ ರೈಲು ಸಂಖ್ಯೆ 12015 ಆಗಿ ಮತ್ತು ದ ...

                                               

ರಾಷ್ಟ್ರೀಯ ಮಹಿಳಾ ಆಯೋಗ

ರಾಷ್ಟ್ರೀಯ ಮಹಿಳಾ ಆಯೋಗ ವು ಭಾರತ ಸರ್ಕಾರದ ಒಂದು ಶಾಸನಬದ್ಧ ಅಂಗವಾಗಿದೆ, ಸಾಮಾನ್ಯವಾಗಿ ಮಹಿಳೆಯರ ಮೇಲೆ ಪ್ರಭಾವ ಬೀರುವ ಎಲ್ಲಾ ನೀತಿ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ.1990 ರ ನ್ಯಾಷನಲ್ ಕಮಿಷನ್ ಫಾರ್ ವುಮೆನ್ ಆಕ್ಟ್‌ ಅಲ್ಲಿ ವ್ಯಾಖ್ಯಾನಿಸಿದಂತೆ ಇದು ಭಾರತೀಯ ಸಂವಿಧಾನದ ನಿಬಂಧನೆಗಳಡಿ ...

                                               

ಡಮಾಸ್ಕಸ್ ಗೇಟ್ ರೆಸ್ಟಾರೆಂಟ್

ಸಿರಿಯಾದ ಬಾವಾಬೇಟ್ ದಿಮಾಶ್ಕ್ ರೆಸ್ಟಾರೆಂಟ್ ಡಮಾಸ್ಕಸ್ ಗೇಟ್ ರೆಸ್ಟಾರೆಂಟ್ ಜಗತ್ತಿನ ಅತಿ ದೊಡ್ದ ಊಟದ ಹೋಟೆಲ್ ಎಂದು ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದೆ. ಈ ಹೋಟೆಲ್ ನಲ್ಲಿ ೬೦೧೪ ಸೀಟುಗಳಿವೆ.ಸಾವಿರಾರು ಜನರಿಗೆ ಒಮ್ಮೆಗೆ ಆರ್ಡರ್ ಗೆ ತಕ್ಕಂತೆ ಉತ್ತಮ ಗುಣಮಟ್ಟದ ಆಹಾರ ಒದಗಿಸಿವುದು ಕಷ್ಟ.ಆದರೆ ಈ ಹ ...

                                               

ಪ್ರವಚನ

ಪ್ರವಚನ ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಯಾವುದೇ ಉಪದೇಶಸಂಗ್ರಹ ಅಥವಾ ಶಾಸ್ತ್ರಗ್ರಂಥದ ನಿರೂಪಣೆ, ಅಥವಾ ಜೈನ ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಒಂದು ಧರ್ಮಗ್ರಂಥ ಅಥವಾ ಪಠ್ಯದ ಪಠಣ. ವಿಶೇಷವಾಗಿ ಭಾರತೀಯ ಸಂಪ್ರದಾಯಗಳಲ್ಲಿ, ಇದು ಪ್ರವಚನಕಾರ ನು ತಮ್ಮ ಬೋಧನೆಗಳು ಅಥವಾ ಆಧ್ಯಾತ್ಮಿಕ ವಿಚಾರಗಳ ವಿವರಣೆಗಳ ...

                                               

ಆಶ್ರಮ ಎಕ್ಸುಪ್ರೆಸ್

12915/12916 ಆಶ್ರಮ ಎಕ್ಸ್ಪ್ರೆಸ್ ಅಹ್ಮದಾಬಾದ್ ಜಂಕ್ಷನ್ ಮತ್ತು ಭಾರತ ದ ಹಳೆ ದೆಹಲಿಯ ನಡುವೆ ನಡೆಯುವ ಒಂದು ಅತಿವೇಗದ ಎಕ್ಸ್ಪ್ರೆಸ್ ರೈಲು. ಇದು ದೈನಂದಿನ ಸೇವೆಯಾಗಿದೆ. ಇದು ಹಳೆ ದೆಹಲಿಗೆ ಅಹಮದಾಬಾದ್ ಜಂಕ್ಷನ್ನಿಂದ ರೈಲು ಸಂಖ್ಯೆ 12915 ಎಂದು ಮತ್ತು ರಿವರ್ಸ್ ದಿಕ್ಕಿನಲ್ಲಿ ರೈಲು ಸಂಖ್ಯೆ 12916 ...

                                               

ಬೋಟ್ ಮೇಯ್ಲ್ ಎಕ್ಸ್ಪ್ರೆಸ್

ಬೋಟ್ ಮೇಯ್ಲ್ ಎಕ್ಸ್ಪ್ರೆಸ್, ಇದನ್ನು ಇಂಡೋ - ಸಿಲೋನ್ ಎಕ್ಸ್ಪ್ರೆಸ್ ಎಂದೂ ಸಹ ಕರೆಯಲಾಗುತ್ತದೆ, ಇದು ಒಂದು ಭಾರತೀಯ ರೈಲ್ವೇಸ್‍ನ ದಕ್ಷಿಣ ರೈಲ್ವೆ ಘಟಕ ನಿರ್ವಹಿಸುತ್ತಿರುವ ರೈಲು. ಆರಂಭದಲ್ಲಿ ಚೆನೈ ಎಗ್ಮೋರ್ ಧನುಷ್ಕೋಡಿ ನಡುವೆ ಪ್ರಯಾಣಿಸುತ್ತಿತ್ತು ಈಗ ತಿರುಚಿರಾಪಳ್ಳಿ ಮೂಲಕ ಚೆನೈ ಎಗ್ಮೋರ್ ಮತ್ತು ...

                                               

ಸಲ್ವಾರ್ ಕಮೀಝ್

ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಸಜ್ಜು. ವಿಭಿನ್ನ ಶೈಲಿಯ ಉಡುಗೆಗಳನ್ನು ವಿವರಿಸಲು ಬಳಸುವ ಸಾಮಾನ್ಯ ಪದವಾಗಿದೆ.ಸಲ್ವಾರ್‍ ಕಮೀಜ್‍ ಅನ್ನು ಪುರುಷರು ಮತ್ತು ಮಹಿಳೆಯರು ಧರಿಸಬಹುದು.ಆದರೆ ಶೈಲಿಗಳು ಲಿಂಗದಿಂದಾಗಿ ಭಿನ್ನವಾಗಿರುತ್ತದೆ. ಸಲ್ವಾರ್ ಮತ್ತು ಕಮೀಜ್ ಗಳು ಎರಡು ಉಡುಪುಗಳಾ ...

                                               

ಅಂತಲಿಕಿತ

ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ. ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜ ದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ...

                                               

ವಡೋದರ ಎಕ್ಸುಪ್ರೆಸ್

12927/12928 ಮುಂಬಯಿ ಸೆಂಟ್ರಲ್- ವಡೋದರ, ವಡೋದರಎಕ್ಸುಪ್ರೆಸ್ಭಾರತದಲ್ಲಿ ಮುಂಬಯಿ ಸೆಂಟ್ರಲ್ ಮತ್ತು ವಡೋದರ ನಡುವೆ ನಡೆಯುವ ಭಾರತೀಯ ರೈಲ್ವೆಗೆ ಸೇರಿದ ಸೂಪರ್ ಫಾಸ್ಟ್ಎಕ್ಸುಪ್ರೆಸ್ರೈಲು. ಇದು ದೈನಂದಿನ ಸೇವೆಯಾಗಿದೆ. ಇದು ವಡೋದರ ಗೆ ಮುಂಬಯಿ ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಖ್ಯೆ 12927 ಎಂದು ಮತ್ತ ...

                                               

ಅವರೆ

ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದ ಪ್ರಸಿದ್ಧ ತರಕಾರಿ ಸಸ್ಯ. ವೈಜ್ಞಾನಿಕ ಹೆಸರು ಲ್ಯಾಬ್ಲ್ಯಾಬ್ ಪರ್ಪ್ಯುರಿಯಸ್. ಡಾಲಿಕಾಸ್ ಲ್ಯಾಬ್ಲ್ಯಾಬ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಆಫ್ರಿಕದ ಉಷ್ಣಪ್ರದೇಶದ ಮೂಲದ್ದು. ವ್ಯಾಪಕವಾಗಿ ಇದರ ಕೃಷಿ ಉಂಟು. ದಕ್ಷಿಣ ಭಾರತದಲ ...

                                               

ಭಾರತದಲ್ಲಿನ ಮ್ಯೂಚುಯಲ್‌ ನಿಧಿಗಳು

ಭಾರತದಲ್ಲಿ ಬಹಳಷ್ಟು ಹಿಂದೆಯೇ, ಅಂದರೆ ೧೯೬೩ರಲ್ಲಿಯೇ ಮೊದಲ ಮ್ಯೂಚುಯಲ್‌ ನಿಧಿಯು ಪರಿಚಯಿಸಲ್ಪಟ್ಟಿತು. ಈ ವರ್ಷದಲ್ಲಿ ಭಾರತ ಸರ್ಕಾರವು ಯುನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾವನ್ನು ಪ್ರಾರಂಭಿಸಿತು. ೧೯೮೭ರವರೆಗೂ ಸದರಿ UTI ಭಾರತೀಯ ಮ್ಯೂಚುಯಲ್‌ ನಿಧಿ ಮಾರುಕಟ್ಟೆಯಲ್ಲಿ ಒಂದು ಏಕಸ್ವಾಮ್ಯವನ್ನು ಅನುಭವಿಸಿ ...

                                               

ಮುಷ್ಟಿಯುದ್ಧ

ಮುಷ್ಟಿಯುದ್ಧ ವು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಬಾಕ್ಸಿಂಗ್‍ನ ಸಾಂಪ್ರದಾಯಿಕ ರೂಪ. ಮೂಲತಃ ಇದನ್ನು ಯಾವುದೇ ಬಾಕ್ಸಿಂಗ್ ಕಲೆಗಾಗಿ ಸಾಮಾನ್ಯ ಪದವಾಗಿ ಬಳಸಲಾಗಿದ್ದಿರಬಹುದಾದರೂ, ಇಂದು ಸಾಮಾನ್ಯವಾಗಿ ಇದು ಏಕೈಕ ಉಳಿದಿರುವ ನಿರಾಯುಧ ಶೈಲಿಯಾದ ವಾರಾಣಸಿಯ ಮುಕಿ ಬಾಕ್ಸಿಂಗ್‍ನ್ನು ಸೂಚಿಸುತ್ತದೆ. ಪಂಜಾಬ್ ...

                                               

ಬೀಡಿ

ಬೀಡಿ ಯು ತಂಬಾಕು ಚೂರುಗಳು ತುಂಬಿರುವ ಮತ್ತು ಸಾಮಾನ್ಯವಾಗಿ ಬೀಡಿ ಮರ ಅಥವಾ ಆಪ್ತಾ ಮರದ ಎಲೆಯಿಂದ ಸುತ್ತಲ್ಪಟ್ಟ, ಮತ್ತು ಒಂದು ತುದಿಯಲ್ಲಿ ದಾರದಿಂದ ಅಥವಾ ಅಂಟಿನಿಂದ ಕಟ್ಟಲ್ಪಟ್ಟಿರುವ ತೆಳ್ಳನೆಯ ಸಿಗರೇಟು ಅಥವಾ ಕಿರು ಸಿಗಾರ್. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿದೆ. ಈ ಹೆಸರು ಮಾರ್ವಾಡಿ ಶಬ್ದವಾ ...

                                               

ವೀರಶೈವ

ಋುಗ್ವೇದದಲ್ಲಿ ವೀರಶೈವ "ಅಯo ಮೇ ಹಸ್ತೋ ಭಗವಾನಯo ಮೇ ಭಾಗವತ್ರ: ಅಯo ಮೇ ವಿಶ್ವಭೇಷಜೋsಯo ಶಿವಾಭಿಮರ್ಶನ:" ೧೪ ಋುಗ್ವೇದ ಮಂಡಲ ಹತ್ತು1೦ ಸೂಕ್ತ ಅರುವತ್ತು6೦ ಮಂತ್ರ ಸಂಖ್ಯೆ ಹನ್ನೆರಡು12 "ಅಯo ಮಾತಾsಯo ಜೀವತುರಾಗಮತ್ ಇದo ತವ ಪ್ರಸರ್ಪಣo ಸುಬoಧವೇಹಿ ನಿರಿಹಿ" ೧೫ ಋುಗ್ವೇದ ಮಂಡಲ10, ಸೂಕ್ತ60, ಮಂತ್ ...

                                               

ಯೋಗ ದರ್ಶನ

ಯೋಗ ದರ್ಶನ ವು ಹಿಂದೂ ಧರ್ಮದ ಆರು ಪ್ರಮುಖ ಸಾಂಪ್ರದಾಯಿಕ ಪರಂಪರೆಗಳಲ್ಲಿ ಒಂದು. ಪ್ರಾಚೀನ, ಮಧ್ಯಕಾಲೀನ ಹಾಗೂ ಬಹುತೇಕ ಆಧುನಿಕ ಸಾಹಿತ್ಯವು ಹಲವುವೇಳೆ ಹಿಂದೂ ಧರ್ಮದ ಯೋಗ ಪಂಥವನ್ನು ಸರಳವಾಗಿ ಯೋಗವೆಂದು ಕರೆಯುತ್ತದೆ. ಇದು ಹಿಂದೂ ಧರ್ಮದ ಸಾಂಖ್ಯ ಪಂಥಕ್ಕೆ ನಿಕಟವಾಗಿ ಸಂಬಂಧಿಸಿದೆ. ತಮ್ಮನ್ನು ದೈಹಿಕವಾ ...

                                               

ಸೀಸರ್ವ

ಸೀಸರ್ವ ವು ಒಂದು ಆಧ್ಯಾತ್ಮಿಕ ಸಂಶೋಧನಾ ಕೇಂದ್ರವಾಗಿದ್ದು ಇಲ್ಲಿ ಭಾರತೀಯ ಜೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ, ಜಪಾನಿಯರ ರೇಕಿ,ಸಂಜ್ನ್ಯಾ ಶಾಸ್ತ್ರ. ಹವಾಸಿ ಆಧ್ಯಾತ್ಮಿಕ ಸಂಶೋಧನಾ ಗುಂಪಾಗಿ ಪ್ರಾರಂಭವಾದ ಸೀಸರ್ವ ವು ಇದೀಗ ಸುಮಾರು ೭೫೦ ಕ್ಕೂ ಹೆಚ್ಚು ಸಮಸ್ಯೆಯನ್ನು ಜೋತಿಷ್ಯ ಶಾಸ್ತ್ರದ ಮೂಲಕ ಬಗೆಹ ...

                                               

ಕಾನೂನು ಮತ್ತು ನ್ಯಾಯ ಸಚಿವಾಲಯ

ಕಾನೂನು ಮತ್ತು ನ್ಯಾಯ ಸಚಿವಾಲಯವು ಭಾರತ ಸರ್ಕಾರದ ಅತ್ಯಂತ ಹಳೆಯ ಅಂಗವಾಗಿದೆ. 1833 ವರ್ಷದಲ್ಲಿ ಚಾರ್ಟರ್ ಆಕ್ಟ್, 1833 ಅನ್ನು ಬ್ರಿಟಿಷ್ ಪಾರ್ಲಿಮೆಂಟ್ ಜಾರಿಗೆ ತಂದಾಗ ಇದನ್ನು ಸ್ಥಾಪಿಸಲಾಯಿತು. ಈ ಕಾಯಿದೆಯು ಮೊದಲು ಶಾಸಕಾಂಗ ಅಧಿಕಾರವನ್ನು ಒಂದೇ ಅಧಿಕಾರದಲ್ಲಿ, ಅಂದರೆ ಗವರ್ನರ್ ಜನರಲ್ನ ಆಯೋಗಕ್ಕೆ ...

                                               

ಶಿಶುನಾಗ ರಾಜವಂಶ

ಶಿಶುನಾಗ ರಾಜವಂಶ ವು ಪ್ರಾಚೀನ ಭಾರತದ ಒಂದು ಸಾಮ್ರಾಜ್ಯವಾಗಿದ್ದ ಮಗಧವನ್ನು ಆಳಿದ ಮೂರನೇ ರಾಜವಂಶವೆಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಈ ರಾಜವಂಶವು ಬೃಹದ್ರಥನಿಂದ ಸ್ಥಾಪಿತವಾದ ಪುರಾಣಾಧಾರಿತ ರಾಜವಂಶದ ನಂತರ ಬಂದಿತು ಮತ್ತು ಮಗಧವನ್ನು ಆಳಿದ ಎರಡನೇ ರಾಜವಂಶವಾಗಿತ್ತು. ಈ ರಾಜವಂಶದ ಸಂಸ್ಥಾಪಕನಾದ ಶಿಶ ...

                                               

ಕಿಸ್ ಆಫ಼್ ಲವ್

ಕಿಸ್ ಆಫ಼್ ಲವ್ -ಇದು ನೈತಿಕ ಪೋಲಿಸ್ ಗಿರಿ ಯನ್ನು ವಿರೋಧಿಸಿ ಕೇರಳದಲ್ಲಿ ಆರಂಭವಾಗಿ ನಂತರ ಭಾರತದ ಉಳಿದ ಭಾಗಗಳಿಗೆ ಹರಡಿದ ಅಹಿಂಸಾತ್ಮಕ ಪ್ರತಿಭಟನೆ. ಇದು ನವೆಂಬರ್ ೨, ೨೦೧೪ ರಂದು ಕೊಚಿನ್ ನ ಮೆರೀನ್ ಡ್ರೈವ್ ನಲ್ಲಿ ನೈತಿಕ ಪೋಲಿಸ್ ಗಿರಿಯನ್ನು ವಿರೋಧಿಸುವಂತೆ ಕೇರಳದ ಯುವಕರಿಗೆ ಅಂತರ್ಜಾಲದ ಫೇಸ್ಬುಕ ...

                                               

ಸಿಂಧೂರ

ಸಿಂಧೂರ ವು ಭಾರತೀಯ ಉಪಖಂಡದ ಒಂದು ಸಾಂಪ್ರದಾಯಿಕ ಇಂಗಲೀಕ ಕೆಂಪು ಬಣ್ಣದ ಅಥವಾ ಕೇಸರಿಕೆಂಪು ಬಣ್ಣದ ಸೌಂದರ್ಯವರ್ಧಕ ಪುಡಿ. ಸಾಮಾನ್ಯವಾಗಿ ಇದನ್ನು ಮದುವೆಯಾದ ಸ್ತ್ರೀಯರು ತಮ್ಮ ಕೂದಲಿನ ಮಧ್ಯದಲ್ಲಿ ಹಚ್ಚಿಕೊಳ್ಳುತ್ತಾರೆ. ಹಿಂದೂ ಸಮುದಾಯಗಳಲ್ಲಿ ಸಿಂಧೂರದ ಬಳಕೆಯು ಮಹಿಳೆಯು ವಿವಾಹಿತೆ ಎಂದು ಮತ್ತು ಸಾಮಾ ...

                                               

ಉದ್ದರಿ ವಿಮೆ

ಉದ್ದರಿ ವಿಮೆ: ವರ್ತಕರಿಂದಲೂ ಉತ್ಪಾದಕರಿಂದಲೂ ಉದ್ದರಿಯ ಮೇಲೆ ಸರಕು ಕೊಂಡ ಗ್ರಾಹಕರು ದಿವಾಳಿಯಾದ್ದರಿಂದಲೊ ಕೊಡಬೇಕಾದ ಹಣ ಕೊಡದೆ ತಪ್ಪಿದ್ದರಿಂದಲೊ ಸಂಭವಿಸುವ ನಷ್ಟ ತುಂಬಿಕೊಡುವ ವಿಮಾ ವ್ಯವಸ್ಥೆ. ಇದು ರಫ್ತು ಉದ್ದರಿಗೂ ಅನ್ವಯವಾಗಬಹುದು. ಸರಕು ರಫ್ತು ಮಾಡುವಾಗ ಸಾಮಾನ್ಯವಾಗಿ ಇಳಿಸುವ ವಿಮೆಯ ವ್ಯಾಪ್ ...

                                               

ವೆಲ್ಲೂರು ಸಿಪಾಯಿ ದಂಗೆ

ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ೧೮೫೭ ರ ಸಿಪಾಯಿದಂಗೆ ಅತ್ಯಂತ ಮಹತ್ವದ್ದು ಎಂದು ಪ್ರಸಿದ್ದಿ ಪಡೆದಿದೆ. ಆದರೆದಕ್ಷಿಣ ಭಾರತದ ತಮಿಳುನಾಡು ವೆಲ್ಲೂರು ಕೋಟೆಯಲ್ಲಿ ೧೮೦೬ ರಲ್ಲಿ ನಡೆದ ಸಿಪಾಯಿದಂಗೆ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮಕ್ಕಳು ಮತ್ತು ಕುಟುಂಬ ವರ್ಗದವರು ಇದರಲ್ಲಿ ಸ ...

                                               

ಫಕೀರ

ಫಕೀರ ಎಂದರೆ ಎಲ್ಲ ಸಂಬಂಧಗಳು ಮತ್ತು ಸ್ವತ್ತುಗಳನ್ನು ತ್ಯಜಿಸಿ, ಬಡತನ ಮತ್ತು ಆರಾಧನೆಯ ಪ್ರತಿಜ್ಞೆಗಳನ್ನು ಮಾಡಿರುವ ಸೂಫಿ ಮುಸ್ಲಿಮ್ ವಿರಾಗಿ. ಫಕೀರರು ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಾರೆ. ಫಕೀರನು ಸ್ವಯಂಪೂರ್ಣನಾಗಿದ್ದು ಕೇವಲ ದೇವರಿಗಾಗಿ ಆಧ್ಯಾತ್ಮಿಕ ಅಗತ್ಯ ...

                                               

ವಾರ್ತಿಕಕಾರ

ಭಾರತೀಯ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ, ವಾರ್ತಿಕಕಾರ ಎಂದರೆ ಒಂದು ನಿರ್ದಿಷ್ಟ ವ್ಯಾಕರಣ ಅಥವಾ ತತ್ತ್ವಶಾಸ್ತ್ರ ಕೃತಿಯ ಮೇಲೆ ವಿಮರ್ಶಾತ್ಮಕ ಭಾಷ್ಯ ಅಥವಾ ಟಿಪ್ಪಣಿಯನ್ನು ಬರೆದ ವ್ಯಕ್ತಿ. ಮಾನಿಯೆರ್ ವಿಲಿಯಮ್ಸ್ ನಿಘಂಟು ವಾರ್ತಿಕಕಾರನನ್ನು ವಾರ್ತಿಕಗಳ ರಚನಾಕಾರನೆಂದು ವ್ಯಾಖ್ಯಾನಿಸುತ್ತದೆ. ...

                                               

ಕೌಪೀನ

ಕೌಪೀನ ಅಥವಾ ಲಂಗೋಟಿ ಯು ತುಂಡುದಟ್ಟಿಯಾಗಿ ಭಾರತೀಯ ಪುರುಷರು ಧರಿಸುವ ಒಂದು ಒಳ ಉಡುಪು. ಇದನ್ನು ಸಾಮಾನ್ಯವಾಗಿ ಪೈಲವಾನರು ವ್ಯಾಯಾಮ ಮಾಡುವಾಗ ಅಥವಾ ಸಾಂಪ್ರದಾಯಿಕ ಕುಸ್ತಿ ಅಖಾಡಾಗಳಲ್ಲಿ ಗುದ್ದಾಡುವಾಗ / ತರಬೇತಿಯ ಅವಧಿಗಳಲ್ಲಿ / ಅಭ್ಯಾಸದಲ್ಲಿ ಧರಿಸುತ್ತಾರೆ. ಇದು ಹತ್ತಿ ಬಟ್ಟೆಯ ಆಯತಾಕಾರದ ಪಟ್ಟಿಯನ ...

                                               

ಕೇಸರಿ (ಪತ್ರಿಕೆ)

ಕೇಸರಿ ಒಂದು ಮರಾಠಿ ದಿನಪತ್ರಿಕೆಯಾಗಿದ್ದು, ಇದು 1881 ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಂದ ಸ್ಥಾಪಿಸಲ್ಪಟ್ಟಿತು. ಈ ವೃತ್ತಪತ್ರಿಕೆ ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ಬಳಸಲ್ಪಟ್ಟಿತು ಮತ್ತು ಕೇಸರಿ ಮರಾಠ ಟ್ರಸ್ಟ್ ಮತ್ತು ತ ...

                                               

ಖಗ ರತ್ನ

ಖಗರತ್ನ ಭಾರತೀಯ ಉಪಖಂಡದ ಒಂದು ಸ್ಥಳೀಯ ಸೂರಕ್ಕಿ. ಇದು ಇತರ ಸೂರಕ್ಕಿಗಳು ಹಾಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮಕರಂದ ಇದರ ಮುಖ್ಯವಾದ ಆಹಾರ,ಆದರೆ ಕೆಲವೊಮ್ಮೆ ವಿಶೇಷವಾಗಿ ಮರಿಗಳಿಗೆ ಆಹಾರ ನೀಡುವಾಗ,ಕೀಟಗಳನ್ನು ತೆಗೆದುಕೊಳ್ಳಬಹುದು.

                                               

ನಿಷ್ಕಾಮ ಕರ್ಮ

ನಿಷ್ಕಾಮ ಕರ್ಮ, ಅಥವಾ ಸ್ವಾರ್ಥರಹಿತ ಕ್ರಿಯೆ ಫಲಗಳು ಅಥವಾ ಪರಿಣಾಮಗಳ ಯಾವುದೇ ನಿರೀಕ್ಷೆ ಇಲ್ಲದೆ ಮಾಡಲಾದ ಕ್ರಿಯೆ, ಮತ್ತು ಇದು ಮೋಕ್ಷಕ್ಕೆ ಕರ್ಮಯೋಗ ಮಾರ್ಗದ ಕೇಂದ್ರ ತತ್ವ, ಮತ್ತು ಇದು ಈಗ ವ್ಯವಹಾರ ನಿರ್ವಹಣೆ, ನಿರ್ವಹಣಾ ಅಧ್ಯಯನಗಳು ಮತ್ತು ಉತ್ತಮ ವ್ಯಾಪಾರ ನೀತಿಗಳನ್ನು ಪ್ರೋತ್ಸಾಹಿಸುವಲ್ಲಿ ಸ್ಥ ...

                                               

ತುಲಾಭಾರ

ತುಲಾಭಾರ ಅಥವಾ ತುಲಾಪುರುಷ ಅಥವಾ ತುಲಾದಾನ ವು ಒಂದು ಪ್ರಾಚೀನ ಭಾರತೀಯ ಸಂಪ್ರದಾಯವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದು ದ್ರವ್ಯವನ್ನು ಬಳಸಿ ತೂಕ ಮಾಡಲಾಗುತ್ತದೆ, ಮತ್ತು ತೂಕಕ್ಕೆ ಸಮನಾದ ಆ ದ್ರವ್ಯವನ್ನು ಕಾಣಿಕೆಯಾಗಿ ನೀಡಲಾಗುತ್ತದೆ. ಪ್ರಾಚೀನ ಪಠ್ಯಗಳಲ್ಲಿ ತುಲಾಭಾರವನ್ನು ಹದಿನಾರು ಶ್ರೇಷ್ ...

                                               

ಪರಮೇಶ್ವರಿಲಾಲ್ ಗುಪ್ತ

ಉತ್ತರ ಪ್ರದೇಶದ ಆಜ಼ಮ್ಗಡ್ನಲ್ಲಿ ಜನಿಸಿದರು. 8ನೆಯ ತರಗತಿಯಲ್ಲಿದ್ದಾಗ ಜವಹರಲಾಲ್ ನೆಹರು ಬಂಧಿತರಾದಾಗ ಶಾಲೆಯನ್ನು ಬಹಿಷ್ಕರಿಸಿದರು. ಶಾಲೆ ಇವರಿಗೆ ದಂಡವನ್ನು ವಿಧಿಸಿತು. ಆದರೆ ಇವರು ದಂಡವನ್ನು ಕೊಡಲು ನಿರಾಕರಿಸಿದಾಗ ಇವರನ್ನು ಶಾಲೆಯಿಂದ ಹೊರಹಾಕಲಾಯಿತು. ಅನಂತರ ಇವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ...

                                               

ಉದ್ಗಮವಾದ

ಉದ್ಗಮವಾದ: ಒಂದು ಕಡೆ ಅಧ್ಯಾತ್ಮರಹಸ್ಯವಾದಕ್ಕೂ ಮತ್ತೊಂದು ಕಡೆ ನವ ಪ್ಲೇಟೊ ತತ್ತ್ವಕ್ಕೂ ಸಂಬಂಧಿಸಿದ್ದು, ಸೃಷ್ಟಿರಹಸ್ಯವನ್ನು ವಿವರಿಸುವ ಒಂದು ವಾದ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಬಹಳ ಕಡೆ ಇದರ ಉಲ್ಲೇಖವಿದೆ. ಒಂದು ತತ್ತ್ವದಿಂದ ಮತ್ತೊಂದು ಹೊರಹೊಮ್ಮುತ್ತದೆಯಲ್ಲದೆ ಹೊಮ್ಮಿದ ಎಲ್ಲ ತತ್ತ್ವಗಳೂ ಕೊನ ...

                                               

ವಿಶ್ವದ ಬೃಹತ್ ರೇಡಿಯೊ ಟೆಲಿಸ್ಕೋಪ್ ಮೇಲೆ ಭಾರತದ ಮುದ್ರೆ

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ನಿರ್ಮಿಸಲಾಗುವ ವಿಶ್ವದ ಅತಿ ದೊಡ್ಡ ಹಾಗೂ ಅತಿ ಸೂಕ್ಷ್ಮ ರೇಡಿಯೊ ಟೆಲಿಸ್ಕೋಪ್ ಮೇಲೆ ಭಾರತದ ವಿಶಿಷ್ಟ ಮುದ್ರೆ ಬೀಳಲಿದೆ. ಚದರ ಕಿಲೋಮೀಟರ್ ಸರಣಿ ಎಸ್‌ಕೆಎಯ ಟೆಲಿಸ್ಕೋಪ್‌ನ ಪ್ರತಿ ಚಲನವಲನವನ್ನು ಭಾರತೀಯ ವಿಜ್ಞಾನಿಗಳ ನೇತೃತ್ವದ ಜಾಗತಿಕ ತಂಡ ನಿರ್ವಹಿಸಲಿದ ...

                                               

ರತಿ

ರತಿ ಯು ಭಾರತೀಯ ಪುರಾಣಗಳಲ್ಲಿ ಅಪ್ರತಿಮ ಸುಂದರಿ ಎಂದು ವರ್ಣಿತವಾಗಿರುವ ಕಾಮದೇವನ ಹೆಂಡತಿ. ಕಾಮನಿಗೆ ಸ್ಮರ, ಮನ್ಮಥ, ಮದನ, ಅನಂಗ ಎಂಬ ಅನೇಕ ಹೆಸರುಗಳಿವೆ. ಧರ್ಮಪುರುಷನ ಮೂವರು ಮಕ್ಕಳಲ್ಲಿ ಕಾಮ ಒಬ್ಬ. ಕಾಮನ ಹುಟ್ಟು ಮತ್ತು ರತಿಯ ಜನಕ, ಕಾಮ-ರತಿಯರ ವಿವಾಹ-ಈ ಸಂಗತಿಗಳು ಶಿವಪುರಾಣದಲ್ಲಿ ವರ್ಣಿತವಾಗಿವೆ ...

                                               

ಶಿಖೆ

ಶಿಖೆ ಒಂದು ಹಿಂದೂ / ಭಾರತೀಯ ಮೂಲದ ಹೆಸರು. ಇದು ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಪುರುಷ ಸಂಪ್ರದಾಯಸ್ಥ ಹಿಂದುವಿನ ಬೋಳಿಸಿದ ತಲೆಯ ಮೇಲೆ ಅಥವಾ ಹಿಂದೆ ಬಿಡಲಾದ ಕೂದಲಿನ ಉದ್ದನೆಯ ಜುಟ್ಟು ಅಥವಾ ಚಂಡಿಕೆ. ಸಾಂಪ್ರದಾಯಿಕವಾಗಿ ಎಲ್ಲ ಹಿಂದೂಗಳು ಶಿಖೆಯನ್ನು ಹೊಂದಿರಬೇಕೆಂದು ಇತ್ತಾದರೂ, ಇಂದು ಇದನ್ನು ಮ ...

                                               

ಅಂತರಾಷ್ಟ್ರೀಯ ಯೋಗ ದಿನ

ಜೂನ್ ೨೧ ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೋಷಿಸಿದೆ.ಯೋಗವು ಭಾರತೀಯ ಮೂಲದ, ೬,೦೦೦ ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ ...

                                               

ಕಡಾಯಿ

ಕಡಾಯಿ ಯು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ದಪ್ಪನೆಯ, ವೃತ್ತಾಕಾರದ ಮತ್ತು ಆಳದ ಅಡುಗೆ ಪಾತ್ರೆ. ಇದನ್ನು ಭಾರತೀಯ, ಅಫ಼್ಘಾನಿ, ಪಾಕಿಸ್ತಾನಿ, ಬಾಂಗ್ಲಾದೇಶಿ, ಮತ್ತು ನೇಪಾಳಿ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ಎರಕಹೊಯ್ದ ಕಬ್ಬಿಣದಿಂದ ಇದನ್ನು ತಯಾರಿಸಲಾಗುತ್ತದೆ. ಕಡ ...

                                               

ಕೇಂದ್ರ ಮೀಸಲು ಪೊಲೀಸ್ ಪಡೆ

ಕೇಂದ್ರ ಮೀಸಲು ಪೊಲೀಸ್ ಪಡೆ ಭಾರತದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪೈಕಿ ದೊಡ್ಡ ಆಗಿದೆ. ಇದು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಆರ್ಪಿಎಫ್ನ ಪ್ರಾಥಮಿಕ ಪಾತ್ರವೆಂದರೆ ಪೊಲೀಸ್ ಕ್ರಮ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಎದುರಿಸಲು ರಾಜ್ಯ / ಯ ...

                                               

ದಿಶಾ ವಾಕಾನಿ

ದಿಶಾ ವಾಕಾನಿ, ಗುಜರಾತಿನ ಅಹ್ಮೆದಾಬಾದ್ ನಲ್ಲಿ ಬೆಳೆದರು. ಭಾರತೀಯ ಟೆಲಿವಿಶನ್ ಅಭಿನೇತ್ರಿ. ಹಿಂದೀಭಾಷೆಯ ಟೆಲಿವಿಶನ್ ಧಾರಾವಾಹಿಯಲ್ಲಿ ಅಭಿನಯಿಸಲು ಹೆಚ್ಚಿನ ಆಸಕ್ತಿ. ಬಾಲೀವುಡ್ ಚಿತ್ರದಲ್ಲೂ ನಟಿಸಿದ್ದಾರೆ. ಟೆಲಿವಿಶನ್ ಜಾಹಿರಾತಿನ ಚಿತ್ರಗಳು ಅವರಿಗೆ ಪ್ರಿಯ. ಟೈಡ್ ಡಿಟರ್ಜೆಂಟ್ ಕಮರ್ಶಿಯಲ್ ನಲ್ಲೂ ...

                                               

ಹಣದ ಮಾರುಕಟ್ಟೆ

ಹಣದ ಮಾರುಕಟ್ಟೆಯು ಹಣಕಾಸಿನ ಮಾರುಕಟ್ಟೆಯ ಒಂದು ಭಾಗವಾಗಿದ್ದು, ಅಲ್ಪಾವಧಿಯ ಹೆಚ್ಚಿನ ದ್ರವತ್ವ ಹೊಂದಿರುವ ಹಣಕಾಸಿನ ಸ್ವತ್ತುಗಳಲ್ಲಿ ವ್ಯಾಪಾರ ಮಾಡಲಾಗುವುದು. ಸಂಕ್ಷಿಪ್ತವಾಗಿ, ಇದೊಂದು ಅಲ್ಪಾವಧಿ ಹಣ ಅಥಾವಾ ಆಲ್ಪಾವಧಿ ಬಂಡವಾಳ ಪತ್ರಗಳ ಮಾರುಕಟ್ಟೆಯಾಗಿರುತ್ತದೆ. ಈ ಮಾರುಕಟ್ಟೆಯು ಅಲ್ಪಾವಧಿ ಸಾಧನಗಳಾ ...

                                               

ಪೋಕ್ಸೊ ಕಾಯಿದೆ

ಭಾರತವು ವಿಶ್ವದ ಅತಿ ಹೆಚ್ಚು ಮಕ್ಕಳ ಜನಸಂಖ್ಯೆಯನ್ನು ಹೊಂದಿದೆ. ೨೦೧೧ ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಭಾರತವು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ೪೭೨ ಮಿಲಿಯನ್ ಮಕ್ಕಳನ್ನು ಹೊಂದಿದೆ, ಅದರಲ್ಲಿ ೨೨೫ ಮಿಲಿಯನ್ ಬಾಲಕಿಯರು. ದೇಶದಲ್ಲಿ ಮಕ್ಕಳ ರಕ್ಷಣೆಯನ್ನು ಭಾರತೀಯ ಸಂವಿಧಾನದ ೨೧ ನೇ ಪರಿಚ್ಛೇದ ...

                                               

ಫಿರೋಜ್ ಗಾಂಧೀ

ಫಿರೋಜ್ ಗಾಂಧೀ. ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಪತಿ. ಜಹಾಂಗೀರ್ ಗಾಂಧಿಯವರ ಪುತ್ರ. 1912ರ ಸೆಪ್ಟೆಂಬರ್ 12ರಂದು ಜನಿಸಿದರು. ಮುಂಬಯಿಯಲ್ಲೂ ಲಂಡನಿನಲ್ಲೂ ವಿದ್ಯಾಭ್ಯಾಸ ಮಾಡಿದರು. ಲಂಡನಿನಲ್ಲಿದ್ದಾಗಲೇ ಇವರು ಭಾರತೀಯ ವಿದ್ಯಾರ್ಥಿಗಳು ಮತ್ತು ಬ್ರಿಟಿಷ್ ಬುದ್ಧಿಜೀವಿಗಳಲ್ಲಿ ಗಾಂಧೀಜಿಯವರ ...

                                               

ಖೆಡ್ಡಾ

ಖೆಡ್ಡಾ ವ್ಯವಸ್ಥೆಯು ಆನೆಗಳ ಪೂರ್ಣ ಹಿಂಡನ್ನು ಸೆರೆಹಿಡಿಯಲು ಭಾರತದಲ್ಲಿ ಬಳಸಲಾದ ದಸಿಗೋಡೆ ಆವರಣವಾಗಿತ್ತು; ಒಂಟಿ ಆನೆಗಳನ್ನು ಸೆರೆಹಿಡಿಯಲು ಇತರ ವಿಧಾನಗಳನ್ನು ಕೂಡ ಬಳಸಲಾಗುತ್ತಿತ್ತು. ಪಳಗಿಸಿದ ಆನೆಗಳ ಮೇಲೆ ಹತ್ತಿರುವ ಕುಶಲ ಮಾವುತರು ಆನೆಗಳನ್ನು ದಸಿಗೋಡೆ ಆವರಣದಲ್ಲಿ ಅಟ್ಟುತ್ತಿದ್ದರು. ಈ ವಿಧಾನ ...

                                               

ದ್ವಿ-ರಾಷ್ಟ್ರ ಸಿದ್ಧಾಂತ

ಎರಡು ರಾಷ್ಟ್ರಗಳ ಸಿದ್ಧಾಂತವು ಭಾರತೀಯ ಉಪಖಂಡದಲ್ಲಿ ಮುಸ್ಲಿಮರ ಪ್ರಾಥಮಿಕ ಗುರುತಿಸುವಿಕೆ ಮತ್ತು ಏಕೀಕರಿಸುವ ಛೇದವು ಅವರ ಭಾಷೆ ಅಥವಾ ಜನಾಂಗೀಯತೆಗಿಂತ ಅವರ ಧರ್ಮವಾಗಿದೆ, ಆದ್ದರಿಂದ ಭಾರತೀಯ ಹಿಂದೂಗಳು ಮತ್ತು ಮುಸ್ಲಿಮರು ಜನಾಂಗೀಯ ಅಥವಾ ಇತರ ಸಾಮಾನ್ಯತೆಗಳಿಲ್ಲದೆಯೇ ಎರಡು ವಿಭಿನ್ನ ರಾಷ್ಟ್ರಗಳು. ಎರ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →