ⓘ Free online encyclopedia. Did you know? page 35                                               

ಗೋವಿಂದ ಪೈ

ಎಂ.ಗೋವಿಂದ ಪೈ ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನ ...

                                               

ಗೋವಿಂದವೈದ್ಯ

ಗೋವಿಂದವೈದ್ಯ:-ಮೈಸೂರು ಒಡೆಯರಾದ ಕಂಠೀರವ ನರಸರಾಜ ರ ಕಾಲದ ಈ ಕವಿ ಕಂಠೀರವ ನರಸರಾಜ ವಿಜಯ ಎಂಬ ಹಳಗನ್ನಡ ಕಾವ್ಯ ರಚಿಸಿದ್ದಾರೆ.ಕಂಠೀರವ ನರಸರಾಜ ಒಡೆಯರ ಆಸ್ಥಾನಕವಿಯಾಗಿದ್ದ ಈತ 1648ರಲ್ಲಿ ಈ ಕೃತಿಯನ್ನು ರಚಿಸಿದ. ದಳವಾಯಿ ನಂಜರಾಜೇಂದ್ರ ತನ್ನಿಂದ ಕಾವ್ಯ ಬರೆಯಿಸಿದನೆಂದು ಕವಿ ಹೇಳಿಕೊಂಡಿದ್ದಾನೆ. ಕಂಠೀ ...

                                               

ಗ್ಯಾಬ್ರಿಯೇಲಾ ಮಿಸ್ಟ್ರಾಲ್

ಗ್ಯಾಬ್ರಿಯೇಲಾ ಮಿಸ್ಟ್ರಾಲ್ ಕಾವ್ಯನಾಮದ ಲೂಸಿಲಾ ಗೊಡೊಯ್ ಅಲ್ಕಾಯಗ ಚಿಲಿಯ ಕವಿಯತ್ರಿ,ರಾಜತಂತ್ರಜ್ಞೆ,ಶಿಕ್ಷಣತಜ್ಞೆ ಮತ್ತು ಸ್ತ್ರೀವಾದಿ.ಲ್ಯಾಟಿನ್ ಅಮೆರಿಕದಿಂದ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.ಇವರಿಗೆ ೧೯೪೫ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಇವರ ಬಗ್ಗೆ ಪ್ರಶಸ ...

                                               

ಗ್ರೀನ್ಲಾ

ಗ್ರೀನ್ಲಾ ಅವರು ಲಂಡನ್ನಲ್ಲಿ ವೈದ್ಯರು ಮತ್ತು ವಿಜ್ಞಾನಿಗಳ ಕುಟುಂಬದಲ್ಲಿ ಜನಿಸಿದರು.ಆದರೆ ೧೯೭೩ರಲ್ಲಿಅವರು ೧೧ ವರ್ಷ ವಯಸ್ಸಿನವರಾಗಿದ್ದರು ಆಕೆಯ ಕುಟುಂಬವು ಲಂಡನ್ನಿಂದ ಎಸ್ಸೆಕ್ಸ್ನ ಹಳ್ಳಿಗೆ ಸ್ಥಳಾಂತರಗೊಂಡಿತು. ಏಳು ವರ್ಷಗಳ ಕಾಲ"ಮಧ್ಯಂತರ ಸಮಯ ಎಂದು ಅವರು ವಿವರಿಸಿದ್ದಾರೆ."ಸಮಯವನ್ನು ನೆನಪಿಸಿಕೊ ...

                                               

ಚಂದ್ರಾವತಿ

ಬಂಗಾಳದ ಜನಪ್ರಿಯ ಕವಿಯಿತ್ರಿ ಚಂದ್ರಾವತಿ. ಈಕೆ ಪೂರ್ವ ಬಂಗಾಳಕ್ಕೆ ಸೇರಿದವಳು. ಚಂದ್ರಾವತಿಯು ಬಂಗಳದ ಖ್ಯಾತ ಲೇಖಕ ಬನ್ಸಿದಾಸನ ಮಗಳಾಗಿದ್ದುದು, ಈಕೆಯ ದುರಂತ ಪ್ರೇಮ ಪ್ರಕರಣ,ಪರಿಶುದ್ದ ನದಡುವಳಿಕೆ ಮತ್ತು ಕರುಣಾಜನಕ ಅಂತ್ಯ ಈ ಎಲ್ಲ ಅಂಶಗಳಿಂದಾಗಿ ಈಕೆಯ ಬದುಕು,ಬರಹ ಸಹಿತ್ಯ ಪ್ರಿಯರನ್ನು ಹೆಚಾಗಿ ಆಕರ್ ...

                                               

ಚಾಟು ವಿಠಲನಾಥ

ಚಾಟುವಿಠಲನಾಥ: - ೧೬ನೆಯ ಶತಮಾನದ ಕವಿ. ಕನ್ನಡ ಭಾಗವತ,ಭಾರತ ಗಳ ಕರ್ತೃ. ಆಶ್ರಯ - ಕೃಷ್ಣದೇವರಾಯ. ಇವರು ಕನ್ನಡ ಭಾಗವತದ ಹನ್ನೊಂದು ಹನ್ನೆರಡನೆಯ ಸ್ಕಂಧಗಳನ್ನು ರಚಿಸಿದ ಕವಿ. ಚಾಟುವಿಠಲನೆಂದೂ ಕೆಲವು ಪ್ರತಿಗಳಲ್ಲಿ ಹೇಳಿದೆ. ಇವರು ಏಕಾದಶಸ್ಕಂಧದ ಮೂವತ್ತಾರು ಸಂಧಿಗಳ ಸಾವಿರದ ಐನೂರ ನಲವತ್ತೆರಡು ಪದ್ಯಗಳ ...

                                               

ಚಿದಾನಂದ ಮೂರ್ತಿ

ಚಿದಾನಂದ ಮೂರ್ತಿ ಯವರು, ಕನ್ನಡದ ಹಿರಿಯ ಲೇಖಕ, ವಿದ್ವಾಂಸ, ಸಂಶೋದಧಕ ಹಾಗು ಇತಿಹಾಸಜ್ಞ. ಕನ್ನಡ ಭಾಷೆ ಹಾಗೂ ಕರ್ನಾಟಕದ ಇತಿಹಾಸದ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಇವರು ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ಮಾಡಿದ್ದ ಹೋರಾಟಕ್ಕೆ ಪ್ರಸಿದ್ದ.

                                               

ಜನ್ನ

ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನ ನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ. ಜನ್ನ ಕನ್ನಡದ ಪ್ರಸಿದ್ಧ ಜೈನ ಕವಿ. 12ನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ. ಹಳೆಯಬೀಡು ಪ್ರಾಂತದವನಾದ.ಈತನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ...

                                               

ಜಾನ್ ಕಾಲಿನ್ಸ್

ಇಂಗ್ಲೆಂಡಿನ ಪಶ್ಚಿಮ ತೀರದ ಬಾತ್ ಎಂಬ ಸಣ್ಣ ಊರಲ್ಲಿ ಹುಟ್ಟಿದ. ದರ್ಜಿಯ ಮಗನಾದ ಈತ ಕೆಲಕಾಲ ಹೆಂಗಸರ ಉಡುಪುಗಳನ್ನು ತಯಾರಿಸುತ್ತಿದ್ದ. ಅಭಿನಯದಲ್ಲಿ ಪ್ರತಿಭೆಯಿದ್ದುದರಿಂದ ಹಾಸ್ಯ ಪಾತ್ರಗಳನ್ನು ವಹಿಸಿ ರಂಗದ ಮೇಲೆ ಮೆಚ್ಚುಗೆ ಗಳಿಸಿದ್ದೂ ಉಂಟು.

                                               

ಜಾನ್ ಕೀಟ್ಸ್

ಜಾನ್ ಕೀಟ್ಸ್ ಈತ ಆಂಗ್ಲ ಸಾಹಿತ್ಯದಲ್ಲಿ ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿಗಳಲ್ಲಿ ವ್ಯಕ್ತಿತ್ವವೂ ಔನ್ನತ್ಯವೂ ಉಳ್ಳ ಗುಂಪಿಗೆ ಸೇರಲು ಅರ್ಹನಾದ ಕವಿ. ಈತ ಇಂಗ್ಲೀಷಿನ ಖ್ಯಾತ ಕವಿಗಳಾದ ಲಾರ್ಡ್ ಬೈರನ್ ಮತ್ತು ಪಿ.ಬಿ.ಶೆಲ್ಲಿಯವರ ಸಮಕಾಲೀನ. ಈತನ ಕೃತಿಗಳು ಈತನ ಸಾವಿನ ಕೇವಲ ನಾಲ್ಕು ವರ್ಷಗಳ ಮ ...

                                               

ಜಾನ್ ಗೇ

ಇಂಗ್ಲೆಂಡಿನ ಡೆವನ್ನಲ್ಲಿ ಹುಟ್ಟಿದ ಈತ ಚಿಕ್ಕಂದಿನಲ್ಲೇ ಅನಾಥನಾದ. ಲಂಡನಿನ ರೇಷ್ಮೆ ವ್ಯಾಪಾರಿಯ ಬಳಿ ಕೆಲಸಕ್ಕೆ ಸೇರಿದ. ಆದರೆ ಈತನಿಗೆ ಆ ಕೆಲಸದಲ್ಲಿ ಅಭಿರುಚಿಯಿಲ್ಲವೆಂಬುದನ್ನು ಕಂಡುಕೊಂಡ ಯಜಮಾನ ಇವನನ್ನು ಕೆಲಸದಿಂದ ತೆಗೆದುಹಾಕಿದ.

                                               

ಜಾನ್ ಮಿಲ್ಟನ್

ಜಾನ್ ಮಿಲ್ಟನ್ 17ನೆಯ ಶತಮಾನದ ಪ್ರಮುಖ ಕವಿ. ಮಿಲ್ಟನ್ ಇಂಗ್ಲಿಷಿನ ಪ್ರಸಿದ್ಧ ಮಹಾಕಾವ್ಯಗಳಾದ ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರೀಗೇನ್ಡ್ ಕೃತಿಗಳ ಕರ್ತೃ. ಇವಲ್ಲದೆ ಲಿಸಿಡಾಸ್, ಕೋಮಸ್ ಮುಂತಾದ ಕವನಗಳೂ ಸ್ಯಾಮ್ಸನ್ ಆಗೊನಿಸ್ಟಿಸ್ ಎಂಬ ನಾಟಕವೂ ಅವನವೇ. ಸಾನೆಟ್ ಜಾತಿಯ ಕವಿತೆಗಳಿಗೂ ಮಿಲ್ಟನ್ ಪ್ ...

                                               

ಜಾರ್ಜ್ ಕ್ರ್ಯಾಬ್

ಉಪ್ಪಿನ ಸುಂಕವಸೂಲಿಗಾರನೊಬ್ಬನ ಮಗ. ಸಫಕ್‍ನ ಆಲ್ಡೆಬರ್ಗ್‍ನಲ್ಲಿ ಹುಟ್ಟಿದ. ವೈದ್ಯನೊಬ್ಬನ ಬಳಿ ಉದ್ಯೋಗಾರ್ಥಿಯಾಗಿ ನಿಂತರೂ ಆ ಕೆಲಸದಲ್ಲಿ ಮನಸ್ಸಿಲ್ಲದೆ ಸಾಹಿತ್ಯದಲ್ಲಿ ತನ್ನ ಅದೃಷ್ಟವನ್ನು ಕಾಣಬೇಕೆಂದು ಲಂಡನ್ನಿಗೆ ತೆರಳಿದ. ಆದರೆ ಅದರಲ್ಲೂ ಯಶಸ್ಸು ಕಾಣದೆ ತೀರ ನಿರಾಶನಾಗಿ ಕೊನೆಗೊಂದು ದಿನ ಎಡ್‍ಮಂಡ ...

                                               

ಜಾರ್ಜ್ ಹರ್ಬರ್ಟ್

ಜಾರ್ಜ್ ಹರ್ಬರ್ಟ್ ಮೆಟಾಫಿಸಿಕಲ್ ಕವಿ ಮತ್ತು ಆಧ್ಯಾತ್ಮಿಕ ಕವಿಗಳಲ್ಲಿ ಒಬ್ಬನು. ಇವರ ಹೆಚ್ಚು ಪದ್ಯಗಳು ಮೆಟಾಫಿಸಿಕಲ್ ಪದ್ಯಗಳಾಗಿವೆ ಜಾರ್ಜ್ ಹರ್ಬರ್ಟ್ ೧೯೫೩ ರಲ್ಲಿ ರಿಚರ್ಡ್ ಹರ್ಬರ್ಟ್ ಮತ್ತು ಮ್ಯಾಗಡಾಲನ್ ನೀ ನ್ಯೂಫೊರ್ಟ್ ರ ಮಗನಾಗಿ ಶ್ರೀಮಂತ ಕುಟು೦ಬದಲ್ಲಿ ಜನಿಸಿದಿರು. ತಂದೆ ಪಾರ್ಲಿಮೆಂಟ್ ನ ಸದ ...

                                               

ಜಿ. ಎಸ್. ಸಿದ್ದಲಿಂಗಯ್ಯ

ಖ್ಯಾತ ವಿಮರ್ಶಕ, ಕವಿ, ಸಾಹಿತಿ ಡಾ || ಜಿ.ಎಸ್. ಸಿದ್ದಲಿಂಗಯ್ಯನವರು ೧೯೮೯ ರಿಂದ ೧೯೯೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಸರಾಗಿ ಸೇವೆ ಸಲ್ಲಿಸಿ ತುಂಬಾ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅದರ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದ ಸಿದ ...

                                               

ಜಿ.ವಿ

ಪ್ರೊ. ಜಿ.ವೆಂಕಟಸುಬ್ಬಯ್ಯನವರು, ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್, ಬೆಂಗಳೂರು-೫೬೦ ೦೦೪ನ ನಿವಾಸಿಗಳಿಗೆ ಜಿ.ವಿ, ಎಂದೇ ಪ್ರಸಿದ್ಧರಾಗಿದ್ದರು.ಶ್ರೇಷ್ಠ ಶಿಕ್ಷಕ,ಶಿಕ್ಷಣತಜ್ಞ,ಮತ್ತು ಮಾದರಿ ಪೋಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರನ್ನು ಪ್ರೊ.ವಿ.ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಶ್ರೀ.ಎನ್.ವ ...

                                               

ಜಿವೊಸುಯೆ ಕಾರ್ಡುಚ್ಚಿ

ಜಿವೊಸುಯೆ ಕಾರ್ಡುಚ್ಚಿ, ಎನೋಟ್ರಿಯೋ ರೊಮಾನೋ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಇಟಾಲಿಯನ್ ಕವಿ. ಅವರನ್ನು ಇಟಲಿಯ ಶ್ರೇಷ್ಠ ಕವಿ ಹಾಗೂ ಅನಧಿಕೃತ ರಾಷ್ಟ್ರಕವಿ ಯೆಂದು ಗುರುತಿಸಲಾಗುತ್ತದೆ. ಜಿವೊಸುಯೆ ಕಾರ್ಡುಚ್ಚಿರವರನ್ನು ಇಟಲಿಯ ಮೊಟ್ಟಮೊದಲ ನೊಬೆಲ್ ಪ್ರಶಸ್ತಿ ವಿಜೇತನೆಂಬ ಹೆಗ್ಗಳಿಕೆ ಕೂಡಾ ಉಂಟು. ...

                                               

ಜೆಫ್ರಿ ಚಾಸರ್

ಜೆಫ್ರಿ ಚಾಸರ್ ೧೪ನೇ ಶತಮಾನದ ಮಧ್ಯಯುಗ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.

                                               

ಜೊನಾಥನ್ ಸ್ವಿಫ್ಟ್

ಜೊನಾಥನ್ ಸ್ವಿಫ್ಟ್ ಒಬ್ಬ ೧೮ನೆ ಶತಮಾನದ ಬರಹಗಾರ. ಇವರು ಡಬ್ಲಿನ್ ನಲ್ಲಿ ೧೬೬೯ರಲ್ಲಿ ಜನಿಸಿದರು. ಇವರು ನಿಯೊ-ಕ್ಲಾಸಿಕಲ್ ಕಾಲದ ಕವಿ, ಇವರು ಕವಿಯ ಜೊತೆ ಪ್ರಬಂದಕಾರರು, ವಿಡಂಭನಕಾರರು, ಕರಪತ್ರ ಲೇಖಕರು, ಆಗಿದ್ದರು.ಜೊನಾಥನ್ ಸ್ವಿಪ್ಟ್ ನನ್ನು ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾ ಎಂಬುದು ಪ್ರಮುಖ ವಿಡಂಬ ...

                                               

ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ

ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ ಅಥವಾ ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾಸಾಹಿತಿ. ಯುರೋಪಿನ ರೆನೆಸಾನ್ಸ್ ಯುಗದ ಪರಂಪರೆಯ ಕಟ್ಟಕಡೆಯ ಪ್ರತಿನಿಧಿ. ಈತ ಸೃಷ್ಟಿಸಿದ ವಿಶ್ವಸಾ ...

                                               

ಜೋನಾಥನ್ ಆರನ್

ಅವರು ಚಿಕಾಗೋ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮತ್ತು ಯೇಲ್ ವಿಶ್ವವಿದ್ಯಲಯ ದಿ೦ದ ಪಿಎಚ್ಡಿ ಪದವಿಯನ್ನು ಪಡೆದಿದ್ದರೆ. ಇವರ ಕೆಲಸಗಳು ದಿ ಪ್ಯಾರಿಸ್ ರಿವ್ಯೂ, ಪ್ಲೋಷರ್ಸ್, ದಿ ನ್ಯೂಯಾರ್ಕರ್, ದಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ದಿ ಲಂಡನ್ ರಿವ್ಯೂ ಆಫ್ ಬುಕ್ಸ್, ದ ಬೋಸ್ಟನ್ ಗ್ಲೋಬ್ ಮತ್ತು ದಿ ...

                                               

ಜ್ಞಾನೇಶ್ವರ

ಸಂತ ಜ್ಞಾನೇಶ್ವರ: - ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜ್ಞಾನೇಶ್ವರ ಭಕ್ತಿಮಾರ್ಗದ ಭಾಗವತ ಸಂಪ್ರದಾಯದ ಪ್ರತಿಪಾದಕರಲ್ಲಿ ಪ್ರಮುಖನು. ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರಿ ಎಂದ ...

                                               

ಜ್ಯೋತಿ ಗುರುಪ್ರಸಾದ್

ಜ್ಯೋತಿ ಗುರುಪ್ರಸಾದ್ ೧೯೬೫ ಜುಲೈ ೧೬ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಜನಿಸಿದ ಇವರು ಈಗ ಕಾರ್ಕಳದಲ್ಲಿ ವಾಸಿಸುತ್ತಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಎಂ.ಎ.ಪದವಿ.ಕರ್ನಾಟಕ ಮುಕ್ತ ವಿ.ವಿ.ಇಂದ ಇಂಗ್ಲೀಶ್ ಎಂ.ಎ.ಪದವಿ ಪಡೆದರು. ಹಲವು ಕಾಲೇಜುಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಉಪನ್ಯಾಸಕಿಯಾ ...

                                               

ಟಿ.ಕೆ.ದೊರೈಸ್ವಾಮಿ

ಟಿ.ಕೆ.ದೊರೈಸ್ವಾಮಿ ಇವರು ನಾಕುಲನ್ಎಂಬ ಕಾವ್ಯಾನಾಮದೊಂದಿಗೆ ಜನಪ್ರಿಯರಾಗಿರುವ ಭಾರತೀಯ ಕವಿ,ಇಂಗ್ಲೀಷ್ ಪ್ರಾಧ್ಯಾಪಕರು,ಕಾದಂಬರಿಕಾರ,ಭಾಷಾಂತರಕಾರ,ಮತ್ತು ಸಣ್ಣ ಕಥೆ ಬರಹಗಾರ ಆಗಿದು ತಮಿಳು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ.ಟಿ.ಕೆ.ದೊರೈಸ್ವಾಮಿಯವರು ಕುಂಭಕೋಣಂನ ತಂಜಾವೊರು ಜಿಲ್ಲೆಯ ತಮಿಳುನಾ ...

                                               

ಡುಫೂ

ಡುಫೂ,ಒಬ್ಬ ಚೀನಾದ ಪ್ರಖ್ಯಾತ ಆಶುಕವಿ,ಪಂಡಿತ ಮತ್ತು ಸರ್ವಶ್ರೇಷ್ಠ ಕವಿ. ಅವನನ್ನು ಚೀನಾದ ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ.ಡುಫೂ ಚೀನಾದ ಪ್ರಖ್ಯಾತ ಆಶುಕವಿ,ಪಂಡಿತ ಮತ್ತು ಸರ್ವಶ್ರೇಷ್ಠ ಕವಿ. ಟ್ಯಾಂಗ್ ಸಾಮರಾಜ್ಯದ ಒಬ್ಬ ಪ್ರಸಿದ ಕವಿ ಆಗಿದ್ದರು.ಲೀ ಪೂ ಜೊತೆಗೆ ಇವರನ್ನು ಕೂಡ ಚೀನಾದ ಅತ್ಯಂತ ಪ್ರ ...

                                               

ಡೊರಾ ಗ್ರೀನ್ವೆಲ್

ಡೊರೊತಿ ಗ್ರೀನ್ವೆಲ್ ೬ ಡಿಸೆಂಬರ ೧೮೨೧ ರಂದು ಕೌಂಟಿ ಡರ್ಹಾಮ್ನ ಲ್ಲಿನ ಗ್ರೀನ್ವೆಲ್ ಫೋರ್ಡ ಎಂಬ ಕುಟುಂಬದ ಎಸ್ಟೇಟ್ನಲ್ಲಿ ಜನಿಸಿದರು. ಆಕೆಯ ತಂದೆ ವಿಲಿಯಂ ಥಾಮಸ್ ಗ್ರೀನ್ವೆಲ್ ಮತ್ತು ತಾಯಿ ಡೊರೊತಿ ಸ್ಮಾಲ್ಸ್. ಅವರ ಹಿರಿಯ ಸಹೋದರ ವಿಲಿಯಂ ಗ್ರೀನ್ವೆಲ್ ಪುರಾತತ್ವಶಾಸ್ತ್ರಜ್ನ್. ಫ್ರಾನ್ಸಿಸ್ ಗ್ರೀನ್ವ ...

                                               

ಡ್ಯಾನ್ ಆಂಡರ್ಸನ್

ಸ್ವೀಡನ್ನಿನ ಅರಣ್ಯಪ್ರಾಂತ್ಯದ ಇದ್ದಲು ತಯಾರಿಕೆಗಾರರ ಕಡು ಕಷ್ಟಮಯವಾದ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು ಸಣ್ಣಕಥೆಗಳನ್ನೂ ರಚಿಸಿದ್ದಾನೆ. ಆದರೆ ಅವನ ಅತ್ಯಂತ ಆತ್ಮೀಯವಾದ ಕೃತಿಗಳು ಅವನ ಕವಿತೆಗಳು. ಆಧುನಿಕ ಜಗತ್ತಿನ ಪ್ರಭಾವಗಳ ಪರಿಣಾಮವಾಗಿ ಹದಗೆಟ್ಟ ಅವನ ಮನಸ್ಸು, ನೆಮ್ಮದಿಗಾಗಿ ಪಡುವ ಪಾಡು ಈ ...

                                               

ತಾಮಸ್ ಮೂರ್

ತಾಮಸ್ ಮೂರ್ ಒಬ್ಬ ಐರ್ಲೆಂಡ್ ದೇಶದ ಇಂಗ್ಲಿಷ್ ಕವಿ,ಗೀತೆ ರಚನಕಾರ ಹಾಗೂ ಗಾಯಕ. ಜನನ ಡಬ್ಲಿನ್‍ ನಲ್ಲಿ.ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಗೀತೆಗಳನ್ನು ರಚಿಸಲು ಪ್ರಾರಂಭಿಸಿದ.

                                               

ತಿರುವಳ್ಳುವರ್

ತಿರುವಳ್ಳುವರ್ ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ. ಇವರು ಬರೆದಿರುವ "ತಿರುಕ್ಕುರಳ್" ಎನ್ನುವ ಕೃತಿ ತಮಿಳು ಸಂಗಮ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ. ಜೈನರು ಬುಧ್ದರು ಮತ್ತು ಶೈವರು ಇವರನ್ನು ತಮ್ಮ ಧರ್ಮದವರೆಂದು ಹೇಳುತ್ತಾರೆ.

                                               

ತೆನಾಲಿ ರಾಮಕೃಷ್ಣ

ತೆನಾಲಿ ರಾಮಕೃಷ್ಣ ಗಾರ್ಲಪಾಡು ಎಂಬ ಹಳ್ಳಿಯಲ್ಲಿ ಜನಿಸಿದನು. ಮೂಲತಃ ಆಂಧ್ರಪ್ರದೇಶದವನು. ಈತನ ತಂದೆ ಗಾರ್ಲಪಾಟಿ ರಾಮಯ್ಯ ತಾಯಿ ಲಕ್ಷ್ಮಾಂಬ. ಇವನು ವಿಕಟಕವಿ ಎಂದೇ ಪ್ರಸಿದ್ಧಾ.ಇವನು ಬುದ್ಧಿವಂತ ಹಾಗೂ ಒಳ್ಳೆ ಮನೋಭಾವವುಳ್ಳವನಾಗಿದ್ದನು.ಇವನು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ ...

                                               

ಥಿಯಾಡರ್ ಕ್ರಾಮರ್

ಹಳ್ಳಿಯ ವೈದ್ಯನ ಮಗನಾಗಿ ಹುಟ್ಟಿದ ಈತ ಒಂದನೆಯ ಮಹಾಯುದ್ಧದಲ್ಲಿ ಅಂಗವಿಕಲನಾದ. ಅನಂತರ ಪುಸ್ತಕ ವ್ಯಾಪಾರಿಯಾಗಿ ಜೀವನ ನಡೆಸಿದ. ಅದರಲ್ಲೂ ವಿಫಲನಾಗಿ ಸಣ್ಣ ಪುಟ್ಟ ಹುದ್ದೆಗಳಲ್ಲಿದ್ದ. ಆದರೆ 1930ರಲ್ಲಿ ಆದ ಆರ್ಥಿಕಮೌಲ್ಯ ಕುಸಿತದಿಂದಾಗಿ ಕೆಲಸ ಕಳೆದುಕೊಂಡ. ಎರಡನೆಯ ಮಹಾಯುದ್ಧದಲ್ಲಿ ಹಿಟ್ಲರ್ ಆಸ್ಟ್ರಿಯವ ...

                                               

ದೇವುಲಪಲ್ಲಿ ಕೃಷ್ಣಶಾಸ್ತ್ರಿ

ದೇವುಲಪಲ್ಲಿ ಕೃಷ್ಣಶಾಸ್ತ್ರಿ ತೆಲುಗು ಸಾಹಿತ್ಯದಲ್ಲಿ ಮೆರೆದ ಒಬ್ಬ ಹೆಸರಾಂತ ಕವಿ. ತೆಲುಗು ಸಾಹಿತ್ಯದಲ್ಲಿ ಈತ ಒಂದು ಅಧ್ಯಾಯವೇ ಎಂದು ಹೇಳುವುದರಲ್ಲಿ ಅತಿಶಯವಿಲ್ಲ. ಇವರು ರೇಡಿಯೋದಲ್ಲಿ ಲಲಿತಗೀತೆಗಳು, ಮತ್ತು ಚಲನಚಿತ್ರಗಳಲ್ಲಿ ಹಾಡುಗಳನ್ನು ಬರೆಯುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡರು. ದೇವುಲಪಲ್ ...

                                               

ನಾಗವರ್ಮ-೨

ನಾಗವರ್ಮ 2. ಜೈನಕವಿ ಹಾಗೂ ಲಾಕ್ಷಣಿಕ. ಕಾವ್ಯಾವಲೋಕನ, ಕರ್ಣಾಟಕ ಭಾಷಾಭೂಷಣ, ಅಭಿಧಾನ ವಸ್ತುಕೋಶ, ವರ್ಧಮಾನ ಪುರಾಣ ಮತ್ತು ಛಂದೋವಿಚಿತಿ ಗ್ರಂಥಗಳ ಕರ್ತೃ. ವರ್ಧಮಾನ ಪುರಾಣದಲ್ಲಿ ಬರುವ ಗದ್ಯದೊಳಂ ಪದ್ಯದೊಳಂ ಛೋದ್ಯಮಿದೆನೆ ವತ್ಸರಾಜ ಚರಿತಾಗಮಮಂ ವಿದ್ಯಾನಿಧಿ ಬರೆದಂ ನಿರ ವದ್ಯಗು ನಾಗವರ್ಮನುಪಚಿತ ಶರ್ಮಂ ...

                                               

ಪಂಜೆ ಮಂಗೇಶರಾಯ್

ಪಂಜೆ ಮಂಗೇಶರಾಯರು. ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡ ಭಾಷೆಯ ಅಧ್ಯಾಪಕರಾಗಿ, ಶಾಲಾ ಇನ್ಸ್‌ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿಗಳು. ಶ ...

                                               

ಪಂಪ

ಪಂಪ ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ" ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌ ...

                                               

ಪರ್ಸಿ ಬೈಷೆ ಶೆಲ್ಲಿ

1792 ಆಗಸ್ಟ್ 4ರಂದು ಸಸೆಕ್ಸ್‍ನಲ್ಲಿ ಜನಿಸಿದ. ಆರ್ಥಿಕವಾಗಿ ಶ್ರೀಮಂತವೂ ರಾಜಕೀಯವಾಗಿ ಪ್ರತಿಷ್ಠಿತವೂ ಆದ ಕೌಟುಂಬಿಕ ಹಿನ್ನೆಲೆ ಇವನದು. ಇವನು ವ್ಯಾಸಂಗ ಮಾಡುತ್ತಿದ್ದ ಏಟನ್ ಹಾಗೂ ಆಕ್ಸಫರ್ಡ್ ವಿಶ್ವ ವಿದ್ಯಾಲಯಗಳು ಇವನು ಪ್ರಕಟಿಸಿದ ನೆಸಿಸಿಟಿ ಆಫ್ ಏತೀಸಮ್ ಎಂಬ ಕರಪತ್ರದ ಕಾರಣದಿಂದ ಇವನನ್ನು ಹೊರದಬ್ ...

                                               

ಪಾಡ್ರಿಕ್ ಕಾಲಂ

ಹುಟ್ಟಿದ್ದು ಐರ್ಲೆಂಡಿನ ಲಾಂಗ್‍ಫೋರ್ಡ್‍ನಲ್ಲಿ.ಇವನ ಹೆತ್ತವರ ಎಂಟು ಜನ ಮಕ್ಕಳಲ್ಲಿ ಇವನು ಹಿರಿಯವ. ಸ್ಥಳೀಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಡಬ್ಲಿನ್‍ಗೆ ಹೋಗಿ ರೈಲ್ವೆ ಕಚೇರಿಯೊಂದರಲ್ಲಿ ಗುಮಾಸ್ತನಾದ.

                                               

ಪಾಬ್ಲೋ ನೆರೂಡಾ

ಚಿಲಿದೇಶದ ನೋಬೆಲ್ ಪ್ರಶಸ್ತಿವಿಜೇತ,ಕವಿ,ಪಾಬ್ಲೋ ನೆರೂಡಾ ರವರ ನಿಜವಾದ ಹೆಸರು, ನೆಫ್ತಾಲಿ ರಿಕಾರ್ಡೋ ರೆಯಸ್ ಬಸೊಆಲ್ಟೋ ಯೆಂದು. ಅವರ ನೆಫ್ತಾಲಿ ರಿಕಾರ್ಡೋ ರೆಯಸ್ ಬಸೊಆಲ್ಟೋ ಹೆಸರು, ದಾಖಲೆಯಲ್ಲಿ ಇತ್ತೇ ವಿನಃ ಬಳಕೆಯಲ್ಲಿರಲಿಲ್ಲ. ಮಾಡಿದ ಸಾಹಿತ್ಯ ಕೃಷಿಯೆಲ್ಲಾ, ಚಿಲಿದೇಶದ ಅಧಿಕೃತಭಾಷೆಯಾದ, ಸ್ಪಾನಿಷ ...

                                               

ಪಾರ್ತಿಸುಬ್ಬ

ಪಾರ್ತಿಸುಬ್ಬ ತುಳು ಕನ್ನಡ ಯಕ್ಷಗಾನ ಕವಿ. ಕೇರಳ ರಾಜ್ಯದ ಕಾಸರಗೋಡು ತಾಲ್ಲೂಕಿನ ಕುಂಬಳೆಯಲ್ಲಿದ್ದವ. ತಾಯಿ ಪಾರ್ವತಿ. ಆಕೆಯಿಂದಲೇ ಈತನಿಗೆ ಈ ಹೆಸರು. ಕಣ್ಣೀಪುರ ಕೃಷ್ಣ ಕುಂಬಳೆ ಅರಸರ ಕುಲದೈವ.

                                               

ಪೀಟರ್ ಆಲ್ಟೆನ್‍ಬರ್ಗ್

ಪೀಟರ್ ಆಲ್ಟೆನ್‍ಬರ್ಗ್ ಆಸ್ಟ್ರಿಯದ ಗದ್ಯಚಿತ್ರಗಳ ಲೇಖಕ ರಿಚರ್ಡ್ ಎಂಗ್ಲಾಂಡರನ ಕಾವ್ಯನಾಮ. ಈತನ ಜನನ ಮರಣಗಳೆರಡೂ ನಡೆದುದು ವಿಯನ್ನ ನಗರದಲ್ಲಿ. ಜೀವನದ ವಿಲಕ್ಷಣ ವ್ಯಕ್ತಿಯೆನ್ನಿಸಿಕೊಂಡಿದ್ದ ಈತ ಸಮಾಜದ ಕೆಳದರ್ಜೆಯ ನಿಷ್ಕಪಟಿ ಜನರ ಸ್ವತಂತ್ರ ಮನೋವೃತ್ತಿಯ ಮಿತ್ರನೆಂದು ಖ್ಯಾತನಾಗಿದ್ದ. ದೈಹಿಕ ಸೌಂದರ್ ...

                                               

ಪೌಲೊ ಕೊಹಿಲೊ

ಜನನ: ಆಗಸ್ಟ್ 24, 1947 ಜನ್ಮಸ್ಥಳ: ರಿಯೋ ಡಿಜನೈರೋ, ಬ್ರೆಜಿಲ್ ವೃತ್ತಿ: ಸಾಹಿತಿ, ಕಾದಂಬರಿಕಾರ, ಕವಿ,ಚಿತ್ರಸಾಹಿತಿ ಪೌಲೊ ಕೊಹಿಲೊPaulo coelho ಬ್ರೆಜಿಲ್ ಮೂಲದ ಪೋರ್ಚುಗೀಸ್, ಸ್ಪಾನಿಷ್ ಹಾಗೂ ಆಂಗ್ಲ ಭಾಷೆಗಳ ವಿಶ್ವಪ್ರಸಿದ್ಧ ಸಾಹಿತಿ, ಇವರು ಬ್ರೆಜಿಲ್ ದೇಶದ ರಿಯೋಡಿಜನೈರೋ ನಗರದಲ್ಲಿ ೨೪/೦೮/೧೯೪ ...

                                               

ಪೌಲ್ ಗೆರ್ಹಾರ್ಟ್

ಪೌಲ್ ಗೆರ್ಹಾರ್ಟ್ ಸ್ತೋತ್ರಗೀತೆಗಳ ರಚನೆಯಲ್ಲಿ ಹೆಸರಾದ ಜರ್ಮನ್ ಕವಿಗಳಲ್ಲಿ ಒಬ್ಬ ಪ್ರಮುಖ. ಗ್ರಾಫೆನ್ಹೈನಿಚೆನ್ ಎಂಬಲ್ಲಿ ಹುಟ್ಟಿ ವಿಟ್ಟೆನ್ಬರ್ಗ್‍ನಲ್ಲಿ ವಿದ್ಯಾಭ್ಯಾಸ ಮಾಡಿದ ಈತ ಸ್ವಲ್ಪಕಾಲ ಬರ್ಲಿನ್‍ನಲ್ಲಿ ಮೊದಲಿಗೆ ಶಿಕ್ಷಕನಾಗಿದ್ದು ಅನಂತರ ಚರ್ಚಿನ ಅಧಿಕಾರಿಯಾದ. ಅದು ಮಹಾ ಧರ್ಮಾಧಿಕಾರಿಯ ಪೋಪ ...

                                               

ಬಶೀರ್ ಬಿ. ಎಂ.

ಬಶೀರ್ ರವರು ಮಂಗಳೂರಿನ ಬಳಿಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಜನಿಸಿದರು. ಉಪ್ಪಿನಂಗಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು.

                                               

ಬಾಣಭಟ್ಟ

ಬಾಣಭಟ್ಟ ಅಥವಾ ಬಾಣ ಸಂಸ್ಕೃತದ ಗದ್ಯ ಕವಿ. ಹರ್ಷಚರಿತೆ ಹಾಗೂ ಕಾದಂಬರಿಗಳ ಕರ್ತೃ. ಕಾಲ- ಕ್ರಿ.ಶ. 7ನೆಯ ಶತಮಾನ. ಇವನ ತಂದೆ ಚಿತ್ರಭಾನು,ತಾಯಿ ರಾಜಾದೇವಿ.ಇವನು ಉತ್ತರ ಭಾರತದ ಪ್ರಿತಿಕೂಟ ಎಂಬ ಊರಿನಲ್ಲಿ ಜನಿಸಿದನು. ಕ್ರಿ.ಶ. ೬೦೬-೬೪೭ರ ಅವಧಿಯಲ್ಲಿ ರಾಜ್ಯವಾಳಿದ ಹರ್ಷವರ್ಧನನ ಆಸ್ಥಾನದಲ್ಲಿ ಆಸ್ಥಾನ ಕವ ...

                                               

ಬಾಬ್‌ ಡಿಲಾನ್

ಬಾಬ್ ಡೈಲನ್ ಅಮೆರಿಕನ್ ಗೀತರಚನೆಕಾರ, ಗಾಯಕ, ಕಲಾವಿದ, ಮತ್ತು ಬರಹಗಾರ. ಅವರು ಐದು ದಶಕಗಳಿಂದ ಜನಪ್ರಿಯ ಸಂಗೀತ ಹಾಗೂ ನಾಟಕಗಳಲ್ಲಿ ಪ್ರಭಾವ ಬೀರಿದ್ದಾರೆ. 1960 ಕಾಲಾನುಕ್ರಮದ ನಂತರ ಅವರ ಹಾಡುಗಳಲ್ಲಿ ಸಾಮಾಜಿಕ ಚಳುವಳಿಯ/ಅಶಾಂತಿಯ ಬಗೆಗಿನ ಅವರ ಅತ್ಯಂತ ಪ್ರಸಿದ್ಧ ಕೃತಿಗಳು ಹೊರ ಬಂದವು. ಹಿಂದಿನ ಜೀವನದ ...

                                               

ಬುಲ್ಲೇಶಾಹ್

ಲಾಹೋರ್ ಬಳಿಯ ಪಂಡೋಲ್ ಎಂಬ ಗ್ರಾಮ ಈತನ ಜನ್ಮಸ್ಥಳ. ತಂದೆಯ ಹೆಸರು ಮಹಮ್ಮದ್ ದರನೇಶ್. ಚಿಕ್ಕಂದಿನಲ್ಲಿ ಮನೆಯ ವಾತಾವರಣ ಭಕ್ತಿ ಹಾಗೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು. ಆಗಲಿಂದಲೇ ಶಾಹನಿಗೆ ಭಕ್ತಿಯ ಸವಿ ಹತ್ತಿ ಲೌಕಿಕ ವಿದ್ಯೆಗಳಿಂದ ದೂರಸರಿದು ನಿಂತ. ಲಾಹೋರಿಲ್ಲಿ ಈತನಿಗೆ ಖಾದರೀ ಪಂಥದ ಪ್ರವರ್ತಕ ಶಾಹ ...

                                               

ಬೋರಿಸ್ ಪಾಸ್ಟರ್ನಾಕ್

ಬೋರಿಸ್ ಪಾಸ್ಟರ್ನಾಕ್ ರಶ್ಯಾದೇಶದ ಕವಿ,ಕಾದಂಬರಿಕಾರ,ಅನುವಾದಕ. ಇವರ ಪ್ರಥಮ ಕವನ ಸಂಕಲನ ಮೈ ಸಿಸ್ಟರ್,ಲೈಫ್,ರಷಿಯನ್ ಭಾಷೆಯ ಅತ್ಯುತ್ತಮ ಕವನ ಸಂಕಲನ ಎಂದು ಪರಿಗಣಿತವಾಗಿದೆ.ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ,ಫ್ರೆಡ್ರಿಕ್ ಸ್ಚಿಲ್ಲರ್,ಪೆಡ್ರೋ ಕಾಲ್ಡೆರೋನ್ ಮತ್ತು ವಿಲಿಯಂ ಷೇಕ್ಸ್‌ಪಿಯರ್ ರವರ ನಾಟಕಗಳ ...

                                               

ಭತೃಹರಿ

.ಭತೃಹರಿಯ ಕಥೆ. ಭತೃಹರಿಯು ನಾಡಿನ ಪ್ರಸಿದ್ದ ಕವಿ,ಜ್ಞಾನಿ,ಅನುಭವಿ,ಸಂತ ಈತನು ಮೊದಲು ರಾಜನಾಗಿದ್ದ.ಈತ ಶೂರ ಸಶಕ್ತ ಸ್ಪುರದ್ರೂಪಿಯಾಗಿದ್ದ ಅವನ ಸತಿಯೂ ಅಷ್ಟೇ ರೂಪವತಿಯಾಗಿದ್ದಳು.ಅವಳಿಗೆ ಯಾವುದಕ್ಕೆನೂ ಕೊರತೆ ಇರಲಿಲ್ಲ. ಒಂದು ದಿನ ರಾಜನು ವಿಹಾರಕ್ಕೆಂದು ಅರಣ್ಯಕ್ಕೆ ಹೋದ.ಬ್ರಹದಾಕಾರದ ವೃಕ್ಷ ಹಸಿರು ಹ ...

                                               

ಮಧುರ ಚೆನ್ನ

ಪ್ರಕಟಿಸಿದ ಪುಸ್ತಕಗಳು-ಶಬ್ದ ಸಾಮ್ರಾಜ್ಯದಲ್ಲಿಯ ಮಂತ್ರಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾಬಾಯಿ, ಇತಿಹಾಸದ ಕವಿಗಳು,ಬಸವಣ್ಣನವರ ಭೋಜನ ಶಾಲೆ ಮುಖ್ಯ ಲೇಖನ ಮಾಲೆ. ನನ್ನ ನಲ್ಲ ಇವರ ಕವಿತಾ ಸಂಕಲನ. ಮಧುರ ಗೀತ - ಇದೊಂದು ಸ್ನೇಹ ಸೂಕ್ತಿ. ಗದ್ಯಕೃತಿಗಳಲ್ಲಿ ಪೂರ್ವರಂಗ, ಕಾಳರಾತ್ರಿ, ...

                                               

ಮಲ್ಲಿಕಾರ್ಜುನ

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ. ಕಾಲ ಸು. ೧೨೪೦.ಕೃತಿ:-ಸೂಕ್ತಿಸುಧಾರ್ಣವ ಎಂಬ ಸಂಕಲನ ಗ್ರಂಥದ ಸಂಯೋಜನೆ.೧೯ಆಶ್ವಾಸಗಳು ಇವೆ.ಮಲ್ಲಿಕಾರ್ಜುನ ಈ ಸಂಕಲನದೊಡನೆ ಬಸರಾಳು ಶಾಸನವನ್ನು ರಚಿಸಿದಂತೆ ತಿಳಿದುಬಂದಿದೆ.ಮಗ ಕೇಶಿರಾಜ. ಮಲ್ಲಿಕಾರ್ಜುನ ಹೊಯ್ಸಳರ "ವೀರ ಸೋಮೇಶ್ವರ"ನ ಆಶ್ರಿತ ಕವಿ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →