ⓘ Free online encyclopedia. Did you know? page 304                                               

ಕಥನ

ಕಥನ ಎಂದರೆ ಪ್ರೇಕ್ಷಕರಿಗೆ ಒಂದು ಕಥೆಯನ್ನು ತಿಳಿಸಲು ಲಿಖಿತ ಅಥವಾ ಮಾತಾನಾಡಲಾದ ನಿರೂಪಣೆಯ ಬಳಕೆ. ಕಥನವು ತಂತ್ರಗಳ ಒಂದು ಸಮೂಹವನ್ನು ಒಳಗೊಳ್ಳುತ್ತದೆ ಮತ್ತು ಇದರ ಮೂಲಕ ಕಥೆಯ ಸೃಷ್ಟಿಕರ್ತನು ತನ್ನ ಕಥೆಯನ್ನು ಪ್ರಸ್ತುತಪಡಿಸುತ್ತಾನೆ. ಇವುಗಳಲ್ಲಿ ಕಥನದ ದೃಷ್ಟಿಕೋನ: ಕಥೆಯನ್ನು ಹೇಳುವ ದೃಷ್ಟಿಕೋನ ; ...

                                               

ಮೂರ್ಲೆ ನಲಿಕೆ

ಭತ್ತದ ಬೇಸಾಯವನ್ನು ನಲಿಕೆಯವರು ಒಂದು ವೃತ್ತಿಯನ್ನಾಗಿ ಪರಿಗಣಿಸದೆ ಒಂದು ಆಚರಣೆಯನ್ನಾಗಿ ನಡೆಸುತ್ತಾರೆ. ಕೆಡ್ಡೆಸವನ್ನು ಅವರು ಭೂಮಿದೇವಿಯ ಋತುಮತಿಯಾದ ಹಬ್ಬವೆಂದು ಬಗೆದರೆ ಗದ್ದೆ ಕೆಲಸದ ಮುಕ್ತಾಯ ಕಂಡಕೋರಿಯನ್ನು ಭೂಮಿದೇವಿಯ ಮದುವೆ ಎಂದು ಭಾವಿಸುತ್ತಾರೆ.

                                               

ವಾಗ್ಭಟ

ಪ್ರಾಚೀನ ಭಾರತದ ಸಾಹಿತ್ಯದಲ್ಲಿ ಅನೇಕ ವಾಗ್ಭಟ ರು ನಮಗೆ ಕಾಣಸಿಗುತ್ತಾರೆ. ಆದರೆ ಇಲ್ಲಿ ಅಷ್ಟಾಂಗ ಸಂಗ್ರಹ, ಅಷ್ಟಾಂಗ ಹೃದಯ ಮತ್ತು ರಸರತ್ನ ಸಮುಚ್ಛಯದ ಲೇಖಕರನ್ನು ಮಾತ್ರ ಪರಿಗಣಿಸಲಾಗಿದೆ. ಬಹುತೇಕ ಆಯುರ್ವೇದ ಶಾಸ್ತ್ರಜ್ಞರ ಪ್ರಕಾರ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ ಎರಡೂ ಒಬ್ಬರಿಂದಲೇ ರಚಿತವಾ ...

                                               

ಮಾಣಿಕವಾಸಗರ್

ಮಾಣಿಕವಾಸಗರ್ ತಮಿಳುನಾಡಿನ ಹಲವು ಕ್ಷೇತ್ರಗಳನ್ನು ಸಂದರ್ಶಿಸಿ ಹಲವು ಕೀರ್ತನೆಗಳನ್ನು ಹಡಿದ್ದಾರೆ. ತಂಜಾವೂರು, ಚೆಂಗಳ್ಪಟ್ಟು, ಮಧುರೈ, ಮೆಡರಾಸ್ಚೆನ್ನೈ, ತಿರುನಲ್ವೇಳಿ ಸೇರಿದಂತೆ ಹಲವು ಊರಿನ ದೇವಾಲಯಗಲನ್ನು ಸಂದರ್ಶಿಸಿದ್ದಾರೆ. ಇವರ ಜೀವನ ಚರಿತ್ರೆಯ ಛಿತ್ರನೆಯನ್ನು ಮಧುರೈ ಮೀನಾಕ್ಷಿ- ಸುಂದರೇಶ್ವರನ ...

                                               

ಅತ್ತಿಮಬ್ಬೆ

ಅತ್ತಿಮಬ್ಬೆ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದರು. ಅತ್ತಿಮಬ್ಬೆ ಚಾಲುಕ್ಯ ಚಕ್ರವರ್ತಿ ಅಹವಮಲ್ಲ ತೈಲಪನ ಮಗ ಇರಿವ ಬೆಡಂಗ ಸತ್ಯಾಶ್ರಯನ ಕಾಲದಲ್ಲಿದ್ದರು. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದಲ್ಲಿರುವ ವೆಂಗಿಮಂಡಲದ ಪುಂಗನೂರಿನ ಪ್ರದೇಶದಿಂದ ಬಂದವರು ...

                                               

ಸಿಜು ಗುಹೆ

ಸಿಜು ಗುಹೆ, ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದಲ್ಲಿ ನಪಾಕ್ ಸರೋವರ ಹಾಗೂ ಸಿಂಸಾಂಗ್ ನದಿ ಅಭಯಾರಣ್ಯದ ಹತ್ತಿರ ಸ್ಥಿತವಾಗಿದೆ. ಇದು ಸುಣ್ಣದಕಲ್ಲಿನ ಗುಹೆಯಾಗಿದ್ದು ತನ್ನ ನೆಲತೊಂಗಲುಗಳು ಮತ್ತು ತೂಗುತೊಂಗಲುಗಳಿಗೆ ಪ್ರಸಿದ್ಧವಾಗಿದೆ. ಸಿಜು ಗುಹೆ-ವ್ಯವಸ್ಥೆಯು 4 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾಗ ...

                                               

ಕುಂದಗೋಳ

{{#if:| ಇದು ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹುಬ್ಬಳ್ಳಿ ತಾಲ್ಲೂಕಿನ ಆಗ್ನೇಯಕ್ಕಿದೆ.1948ರಲ್ಲಿ ಇದು ಧಾರವಾಡ ಜಿಲ್ಲೆಯಲ್ಲಿ ಸಮಾವೇಶವಾಗುವ ಮೊದಲು ಜಮಖಂಡಿ ಸಂಸ್ಥಾನದ ಆಡಳಿತದಲ್ಲಿತ್ತು.

                                               

ಆಶ್ರಮ

ಸಾಂಪ್ರದಾಯಿಕವಾಗಿ, ಅಶ್ರಮ ವು ಒಂದು ಆಧ್ಯಾತ್ಮಿಕ ವಿರಕ್ತಗೃಹ ಅಥವಾ ಬಿಡದಿ. ಜೊತೆಗೆ, ಇಂದು ಆಶ್ರಮ ಪದವು ಹಲವುವೇಳೆ ಯೋಗ, ಸಂಗೀತ ಅಧ್ಯಯನ ಅಥವಾ ಧಾರ್ಮಿಕ ಬೋಧನೆಯಂತಹ ಭಾರತೀಯ ಸಾಂಸ್ಕೃತಿಕ ಚಟುವಟಿಕೆಯ ಸ್ಥಾನವನ್ನು ಸೂಚಿಸುತ್ತದೆ. ಆಶ್ರಮ ಶಬ್ದವು ಸಂಸ್ಕೃತ ಮೂಲ ಶ್ರಮ ಅಂದರೆ ಹಿಂದೂ ಧರ್ಮದಲ್ಲಿ ಜೀವನ ...

                                               

ಜಿ. ವಿ. ಅತ್ರಿ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಪ್ರಖ್ಯಾತಿಯಲ್ಲಿದ್ದಾಗಲೇ ನದೀ ಪ್ರವಾಹದಲ್ಲಿ ಮತ್ತೊಬ್ಬರ ಪ್ರಾಣ ಉಳಿಸ ಹೋಗಿ ತಮ್ಮ ಪ್ರಾಣ ಕಳೆದುಕೊಂಡ ಜಿ.ವಿ. ಅತ್ರಿ ಅವರು ಜನಿಸಿದ್ದು ಮೇ ೨೧, ೧೯೬೪ರಲ್ಲಿ. ಸಂಗೀತ ಕಾರ್ಯಕ್ರಮಗಳು, ಚಲನಚಿತ್ರ, ದೂರದರ್ಶನ, ಧ್ವನಿಸುರುಳಿಗಳು ಹೀಗೆ ಎಲ್ಲೆಡೆಗಳ ...

                                               

ಅಭ್ಯಾಸ

ರೂಢಿ ಲೇಖನಕ್ಕಾಗಿ ಇಲ್ಲಿ ನೋಡಿ. ಅಭ್ಯಾಸ ವು ಒಂದು ವರ್ತನೆಯನ್ನು ಮತ್ತೆ ಮತ್ತೆ ಪೂರ್ವತಯಾರಿ ಮಾಡುವ ಕ್ರಿಯೆ, ಅಥವಾ ಸುಧಾರಿಸಲು ಅಥವಾ ಪಾರಂಗತನಾಗುವ ಉದ್ದೇಶಕ್ಕಾಗಿ ಒಂದು ಚಟುವಟಿಕೆಯಲ್ಲಿ ಮತ್ತೆ ಮತ್ತೆ ತೊಡಗಿಸಿಕೊಳ್ಳುವುದು, "ಅಭ್ಯಾಸದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ" ಈ ನುಡಿಗಟ್ಟಿನಲ್ಲಿರುವಂತ ...

                                               

ಕಾರಂಜಿ

ಕಾರಂಜಿ ಯು ಕುಂಟೆಯೊಳಗೆ ನೀರನ್ನು ಸುರಿಯುವ ಅಥವಾ ಕುಡಿಯುವ ನೀರನ್ನು ಪೂರೈಕೆ ಮಾಡಲು ಮತ್ತು/ಅಥವಾ ಅಲಂಕಾರಿಕ ಅಥವಾ ಎದ್ದುಕಾಣುವ ಪ್ರಭಾವಕ್ಕಾಗಿ ನೀರನ್ನು ಗಾಳಿಯಲ್ಲಿ ಧಾರೆಯಾಗಿ ಚಿಮ್ಮಿಸುವ ಒಂದು ವಾಸ್ತುಶಾಸ್ತ್ರೀಯ ರಚನೆ. ಮೂಲತಃ ಕಾರಂಜಿಗಳು ಸಂಪೂರ್ಣವಾಗಿ ಕಾರ್ಯಾತ್ಮಕವಾಗಿದ್ದವು, ಮತ್ತು ಬುಗ್ಗೆಗ ...

                                               

ರಚನೆ

ರಚನೆ ಎಂದರೆ ಒಂದು ಭೌತಿಕ ವಸ್ತು ಅಥವಾ ವ್ಯವಸ್ಥೆಯಲ್ಲಿನ ಅಂತರಸಂಬಂಧಿತ ಘಟಕಗಳ ವಿನ್ಯಾಸ ಮತ್ತು ಸಂಘಟನೆ. ಭೌತಿಕ ರಚನೆಗಳಲ್ಲಿ ಕಟ್ಟಡಗಳು ಹಾಗೂ ಯಂತ್ರಗಳಂತಹ ಮಾನವ ನಿರ್ಮಿತ ವಸ್ತುಗಳು ಮತ್ತು ಜೀವಿಗಳು, ಖನಿಜಗಳು ಹಾಗೂ ರಾಸಾಯನಿಕಗಳಂತಹ ನೈಸರ್ಗಿಕ ವಸ್ತುಗಳು ಸೇರಿವೆ. ಅಮೂರ್ತ ರಚನೆಗಳಲ್ಲಿ ಗಣಕ ವಿಜ್ ...

                                               

ಮೆರವಣಿಗೆ

ಮೆರವಣಿಗೆ ಯು ವಿಧ್ಯುಕ್ತ ಅಥವಾ ಔಪಚಾರಿಕ ರೀತಿಯಲ್ಲಿ ನಡೆಯುತ್ತಿರುವ ಜನರ ಸಂಘಟಿತ ಸಮೂಹ. ಎಲ್ಲ ಜನರಲ್ಲಿ ಮತ್ತು ಎಲ್ಲ ಕಾಲಗಳಲ್ಲಿ ಮೆರವಣಿಗೆಗಳು ಕ್ರಮಬದ್ಧ ಮತ್ತು ಪ್ರಭಾವಶಾಲಿ ಕಾರ್ಯಕ್ರಮದ ರೂಪದಲ್ಲಿನ ಸಾರ್ವಜನಿಕ ಆಚರಣೆಯ ಸಹಜ ರೂಪವಾಗಿವೆ. ಪ್ರಾಚೀನ ಸ್ಮಾರಕಗಳು ಧಾರ್ಮಿಕ ಮತ್ತು ವಿಜಯೋತ್ಸವದ ಮೆರ ...

                                               

ಯೋಹಾನ್ ಸೆಬಾಸ್ಟಿಯನ್ ಬಾಕ್

ಈಗ ಜರ್ಮನಿಯಲ್ಲಿರುವ ಐಸೆನಾಖ್ ಎಂಬಲ್ಲಿ 1685 ಮಾರ್ಚ್ 21ರಂದು ಜನನ. ತಂದೆ ಯೋಹನ್ ಆಂಬ್ರೋಸಿಯಾಸ್ ಸ್ಥಳೀಯ ಪುರಸಭೆಯಲ್ಲಿ ತಂತ್ರೀವಾದಕನಾಗಿ ಕೆಲಸಮಾಡುತ್ತಿದ್ದ. ಅಣುಗ ಸೆಬಾಸ್ಟಿಯನ್ ತನ್ನ ಮೊದಲ ಸಂಗೀತಪಾಠವನ್ನು ತಂದೆಯಿಂದಲೇ ಕಲಿತಿರಬಹುದು. 1695ರ ವೇಳೆಗೆ ಇವನ ತಂದೆ ತಾಯಿ ಗತಿಸಿದ್ದರಿಂದ ಮುಂದೆ ಕೆ ...

                                               

ಅರುವತ್ತನಾಲ್ಕು ಉಪಚಾರಗಳು

ಅರುವತ್ತನಾಲ್ಕು ಉಪಚಾರಗಳು: ಅರುವತ್ತನಾಲ್ಕು ವಿದ್ಯೆ, ಅರುವತ್ತನಾಲ್ಕು ಕಲೆಗಳಿದ್ದಂತೆ ಈ ಉಪಚಾರಗಳೂ ಕೂಡ. ಜ್ಞಾನಿಯಾದವನು ಇವುಗಳನ್ನು ತಿಳಿದು ಚಾಚೂತಪ್ಪದಂತೆ ಆಚರಿಸಬೇಕೆಂಬ ನಿಯಮ ಭಾರತೀಯರಲ್ಲಿದೆ. ಇವು ನಮ್ಮೆ ಜೀವನದ ನಿತ್ಯಕರ್ಮಗಳಲ್ಲಿ ಹಾಸುಹೊಕ್ಕಾಗಿ ಬಳಕೆಯಲ್ಲಿವೆ. ಇವುಗಳನ್ನು ವಿಧ್ಯುಕ್ತರೀತಿಯ ...

                                               

ಬೆಂಗಳೂರು ಗಣೇಶ ಉತ್ಸವ

ಬೆಂಗಳೂರು ಗಣೇಶ ಉತ್ಸವ ಪ್ರತಿ ವರ್ಷವೂ ಶ್ರೀ ವಿದ್ಯಾರಣ್ಯ ಯುವ ಸಂಘದಿಂದ ಗಣೇಶ ಚತುರ್ಥಿ ಸಮಯದಲ್ಲಿ ಸಂಘಟಿಸುವ ಸಾಂಸ್ಕೃತಿಕ ಉತ್ಸವವಾಗಿದೆ.ಇದು 11 ದಿನಗಳ ಕಾಲ ಎಪಿಸಿ ಕಾಲೇಜು ಮೈದಾನ ಬಸವನಗುಡಿ ಬೆಂಗಳೂರು ನಲ್ಲಿ ಆಯೋಜಿಸಲಾಗುತ್ತದೆ.ಸಾಂಸ್ಕೃತಿಕ ಆಚರಣೆಯನ್ನು ಆಚರಿಸಲು ಜನರು ಉತ್ಸವದಲ್ಲಿ ಹೆಚ್ಚಿನ ಸ ...

                                               

ವಿಜಯಕುಮಾರ್ ಜಿತೂರಿ

ಅಭಿನಯ ಕಲೆಯಲ್ಲಿ ಪಳಗಿದ್ದ ವಿಜಯ ಕುಮಾರ್ ಜಿತೂರಿ ಯವರಿಗೆ ಪಿ.ಎಚ್.ವಿಶ್ವನಾಥ್ ನಿರ್ದೇಶನದ ಪಂಚಮವೇದ ಚಿತ್ರದ ನಾಗೇಂದ್ರ ಶಾ ಟೆಲಿವಿಶನ್ ಮಾಧ್ಯಮದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟರು. ಇದರ ನಂತರ ಒಂದರ ಮೇಲೊಂದು ಧಾರಾವಾಹಿಗಳು ಜಿತೂರಿಯವರ ಬೆನ್ನಟ್ಟಿ ಬಂದವು. ಚಂದನದ ಸಬೀನಾ ಧಾರಾವಾಹಿಯ ಪೋಲೀಸ್ ಕಲ ...

                                               

ಉಪದ್ರವ

ಉಪದ್ರವ: ಸ್ಥಿರಾಸ್ತಿ ಅಥವಾ ಭೂಮಿಯ ಉಪಯೋಗಕ್ಕೆ ಸಂಬಂಧಿಸಿದಂತೆ ಇತರರಿಗೆ ಅಪಾಯ ಅಥವಾ ತೊಂದರೆ ನೀಡುವ ರೀತಿಯ ಚಟುವಟಿಕೆ, ಸ್ಥಿತಿ. ನ್ಯಾಯಕ್ಷೇತ್ರದಲ್ಲಿ ಇದನ್ನು ಈ ಅರ್ಥದಲ್ಲಿ ಬಳಸಲಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ವೆಂದು ಇದರಲ್ಲಿ ಎರಡು ಬಗೆಯುಂಟು. ನೆರೆಹೊರೆಯ ಖಾಸಗಿ ನೆಲವನ್ನು ಅನುಭವಿಸಲು ಜನಕ್ಕ ...

                                               

ಲಿಂಕಿಂನ್ ಪಾರ್ಕ್ ರವರ ಕೊಡುಗೆಗಳು

ವಿನೀತ ಮತ್ತು ಈ ವಾರದ ದಕ್ಷಿಣ ಏಷ್ಯಾ ಬಡಿದು ಎಂದು ಸುನಾಮಿಗಳು ಉಂಟಾದ ಆಘಾತಕ್ಕೆ, ಲಿಂಕಿನ್ ಪಾರ್ಕ್ ರಿಲೀಫ್, ದುರಂತ ಸಂತ್ರಸ್ತರಿಗೆ ನೆರವು ನೀಡುವ ಮೀಸಲಾಗಿರುವ ಚಾರಿಟಿ ಸಂಗೀತ ಸ್ಥಾಪಿಸಲು ಅಮೆರಿಕನ್ ರೆಡ್ ಕ್ರಾಸ್ ಜತೆಗೂಡಿದಳು. ಲಿಂಕಿನ್ ಪಾರ್ಕ್ ವಿಷಯಗಳನ್ನು ಹೋಗುವ ಪಡೆಯಲು $ 100.000 ದಾನ, ಮತ ...

                                               

ಚಪ್ಪಾಳೆ

ಚಪ್ಪಾಳೆ ಯು ಎರಡು ಚಪ್ಪಟೆ ಮೇಲ್ಮೈಗಳನ್ನು ಪರಸ್ಪರ ತಟ್ಟಿ ಮಾಡಲಾದ ಸಂಘರ್ಷಿ ಶಬ್ದ, ಉದಾಹರಣೆಗೆ ಮಾನವರು ಅಥವಾ ಪ್ರಾಣಿಗಳು ತಮ್ಮ ಶರೀರದ ಭಾಗಗಳನ್ನು ತಟ್ಟಿ ಮಾಡಲಾದ ಶಬ್ದ. ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮಾನವರು ತಮ್ಮ ಅಂಗೈಗಳಿಂದ ಚಪ್ಪಾಳೆ ಹೊಡೆಯುತ್ತಾರೆ, ಹಲವುವೇಳೆ ವೇಗವಾಗಿ ಮತ್ತು ಪುನರಾವರ್ತಿ ...

                                               

ಶಂಕರದೇವ

ಶ್ರೀಮಂತ ಶಂಕರದೇವ ೧೫ನೇ-೧೬ನೇ ಶತಮಾನದ ಅಸ್ಸಾಮಿ ಮಹಾವಿದ್ವಾಂಸ: ಒಬ್ಬ ಸಂತ-ವಿದ್ವಾಂಸ, ಕವಿ, ನಾಟಕಕಾರ, ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಅಸ್ಸಾಮ್‍ನ ಸಾಂಸ್ಕೃತಿಕ ಹಾಗು ಧಾರ್ಮಿಕ ಇತಿಹಾಸದಲ್ಲಿ ಪ್ರಾಮುಖ್ಯದ ಒಬ್ಬ ವ್ಯಕ್ತಿಯಾಗಿದ್ದನು. ಅವನು ಹಿಂದಿನ ಸಾಂಸ್ಕೃತಿಕ ಸ್ಮಾರಕಗಳ ಮೇಲೆ ನಿರ್ಮಿಸಿದ್ದಕ್ ...

                                               

ಟ್ಯಾಪ್ ಡ್ಯಾನ್ಸ್

ಟ್ಯಾಪ್‌ ಡ್ಯಾನ್ಸ್‌ ಎಂದರೆ ನುಣುಪಾದ ನೆಲದ ಮೇಲೆ ಎರಡು ಕಾಲುಗಳ ಆಧಾರದ ಮೇಲೆ ಒಬ್ಬರನ್ನೊಬ್ಬರು ತಟ್ಟುವ ರೀತಿಯಲ್ಲಿ ಇಬ್ಬರು ಮಾಡುವ ನೃತ್ಯಪ್ರಕಾರವಾಗಿದೆ. ಇದನ್ನು ಒಂದು ಸಂಗೀತ ಪ್ರಕಾರವೆಂತಲೂ ಪರಿಗಣಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿದ್ದು ಅವರುಗಳೆಂದರೆ: ರಿದಮ್‌ಟ್ಯಾಪ್‌ ಮತ್ತು ...

                                               

ದೇವಿ ತಲಾಬ್ ಮಂದಿರ, ಜಲಂಧರ್

ದೇವಿ ತಲಾಬ್ ಮಂದಿರ ಹೆಸರಾಂತ ಧಾರ್ಮಿಕ ಕೇಂದ್ರವಾಗಿದ್ದು ಜಲಂಧರ ರೈಲು ನಿಲ್ದಾಣದಿಂದ ಕಿಲೋಮೀಟರ್ ದೂರದಲ್ಲಿದೆ. ಇದನ್ನು 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ದಂತಕಥೆಯ ಪ್ರಕಾರ ಈ ದೇವಾಲಯವಿರುವ ಜಾಗದಲ್ಲಿ ಸಾತಿ ದೇವಿಯ ಬಲಸ್ಥನದ ಭಾಗವು ಇಲ್ಲಿ ಬಿದ್ದಿತ್ತು ಎಂದು. ಇದನ್ನು ದೇಶದ 51 ಶಕ್ತಿ ...

                                               

ಸೆಲೆನಾ ಕ್ವಿಂಟಾನಿಲ್ಲಾ-ಪೆರೆಜ್

ಸೆಲೆನಾ ಕ್ವಿಂಟಾನಿಲ್ಲಾ-ಪೆರೆಜ್ ಅಮೆರಿಕಾದ ಗಾಯಕಿ, ಗೀತರಚನಾಕಾರ, ವಕ್ತಾರರು, ಮಾಡೆಲ್, ನಟಿ, ಮತ್ತು ಫ್ಯಾಷನ್ ವಿನ್ಯಾಸಕರಾಗಿದ್ದರು. ಸಂಗೀತ ಮತ್ತು ಫ್ಯಾಷನ್ಗೆ 20 ನೇ ಶತಮಾನದ ಅಂತ್ಯದ ಅತ್ಯಂತ ಪ್ರಸಿದ್ಧ ಮೆಕ್ಸಿಕನ್-ಅಮೆರಿಕನ್ ಮನೋರಂಜಕರಾಗಿದ್ದರು.ಬಿಲ್ಬೋರ್ಡ್ ನಿಯತಕಾಲಿಕವು 1990 ರ ದಶಕದ ಅತ್ಯಂ ...

                                               

ಉದ್ಘರ್ಷ

ಉದ್ಘರ್ಷ 2019 ರ ಕನ್ನಡ ಭಾಷೆಯ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರ, ಸುನಿಲ್ ಕುಮಾರ್ ದೇಸಾಯಿ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ತೆಲುಗು ಮತ್ತು ಮಲಯಾಳಂಗೆ ಅದೇ ಶೀರ್ಷಿಕೆಯೊಂದಿಗೆ ಮತ್ತು ತಮಿಳು ಭಾಷೆಯಲ್ಲಿ ಉಚಕತ್ತಂ ಎಂದು ಡಬ್ ಮಾಡಲಾಯಿತು. ಡಿ ಕ್ರಿಯೇಷನ್ಸ್ ಬ್ಯಾ ...

                                               

ಪಂಚಮಿ

ವಸಂತ ಪಂಚಮಿಯು ಜ್ಞಾನ, ಸಂಗೀತ ಹಾಗೂ ಕಲೆಯ ದೇವತೆಯಾದ ಸರಸ್ವತಿಗೆ ಮೀಸಲಾದ ಒಂದೂ ಹಿಂದೂ ಹಬ್ಬ. ಇದನ್ನು ಪ್ರತಿವರ್ಷ ಮಾಘಮಾಸದ ಜನವರಿ-ಫ಼ೆಬ್ರುವರಿ ಐದನೇ ದಿನದಂದು ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬದಲ್ಲಿ ಮಕ್ಕಳಿಗೆ ತಮ್ಮ ಮೊದಲ ಶಬ್ದಗಳನ್ನು ಬರೆಯಲು ಕಲಿಸಲಾಗುತ್ತದೆ; ಬ್ರಾಹ್ಮಣರಿಗೆ ಭೋಜ ...

                                               

ಪಾತಾಳ

ಭಾರತೀಯ ಧರ್ಮಗಳಲ್ಲಿ, ಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತಗಳನ್ನು ಸೂಚಿಸುತ್ತದೆ - ಅಂದರೆ ಭೂಮಿಯ ಕೆಳಗಿರುವ ಪ್ರಾಂತಗಳು. ಪಾತಾಳವನ್ನು ಅನೇಕವೇಳೆ ಭೂಗತಲೋಕ ಅಥವಾ ಅಧೋಲೋಕ ಎಂದು ಅನುವಾದಿಸಲಾಗುತ್ತದೆ. ಹಿಂದೂ ವಿಶ್ವವಿಜ್ಞಾನದಲ್ಲಿ, ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ: ಸ್ವರ್ ...

                                               

ವನ್ ಡ್ರೆಲಾ

Wonderla 53 ಭೂಮಿ ಮತ್ತು ನೀರಿನ ಮೂಲದ ಸವಾರಿ. ಪಾರ್ಕ್ ಕೆಲವು ಸವಾರಿ, ನೀರಿನ ಸವಾರಿಗಳು, ಒಂದು ಸಂಗೀತ ಸೇರಿದಂತೆ ಆಕರ್ಷಣೆಗಳಲ್ಲಿ ವಿವಿಧ ಒಳಗೊಂಡಿದೆ ಕಾರಂಜಿ ಮತ್ತು ಲೇಸರ್ ಪ್ರದರ್ಶನಗಳು, ಒಂದು ವರ್ಚುಯಲ್ ರಿಯಾಲಿಟಿ ಶೋ. Wonderla ಪೂರ್ಣ ಸ್ವರೂಪದ ಹೊಂದಿದೆ Didance ನೆಲದ ವಿದ್ಯುನ್ಮಾನ ನಿಯಂ ...

                                               

ರಾಜಾಸೀಟ್

ಇದು ನಿರ್ದಿಷ್ಟವಾದಿಯಲ್ಲಿ ಹೂಬಿಡುವ ಹೂಗಳ ಮತ್ತು ಕಾರಂಜಿಗಳ ಒಂದು ಉದ್ಯಾನವನ. ಈ ಕಾರಂಜಿಗಳು ಸಂಗೀತ ಮಯವಾಗಿದ್ದು ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕಂತೆ ಹಾರಿಸಲಾಗುತದೆ.ಮುಂಜಾನೆ,ಸಂಜೆ ಮಾತ್ರವಲ್ಲ ಮಟ ಮದ್ಯಾನದಲ್ಲಿಯೂ ಇಲ್ಲಿ ತಂಗಾಳಿ ಬೀಸುತಿರುತ್ತದೆ.ಹಾಗೆಯೇ ಉದ್ಯಾನವನಕ್ಕೆ ಕೊಡಗಿನ ರಾಜರ ...

                                               

ಅರ್ಚನೆ

ಸತ್ಕಾರ ಲೇಖನಕ್ಕಾಗಿ ಇಲ್ಲಿ ನೋಡಿ. ಅರ್ಚನೆ ದೇವಸ್ಥಾನದ ಅರ್ಚಕರಿಂದ ಮಾಡಲಾಗುವ ಒಂದು ವಿಶೇಷ, ವೈಯಕ್ತಿಕ, ಸಂಕ್ಷಿಪ್ತ ಪೂಜೆ ಮತ್ತು ಇದರಲ್ಲಿ ವೈಯಕ್ತಿಕ ಮಾರ್ಗದರ್ಶನ ಹಾಗು ಆಶೀರ್ವಾದಗಳನ್ನು ಆವಾಹಿಸಲು ಒಬ್ಬ ಭಕ್ತನ ಹೆಸರು, ಜನ್ಮ ನಕ್ಷತ್ರ ಮತ್ತು ಕುಟುಂಬದ ವಂಶಾವಳಿಯನ್ನು ಪಠಿಸಲಾಗುತ್ತದೆ. ಅರ್ಚನೆ ...

                                               

ಯಾಂಗ್ ಡಂಡಾಸ್ ಸ್ಕ್ವೇರ್

ಯಾಂಗ್ ಡಂಡಾಸ್ ಸ್ಕ್ವೇರ್, ಟೊರಾಂಟೋನಗರದ ಡೌನ್ ಟೌನ್ ಕಡೆ ವಾಸಿಸುವ ನಿವಾಸಿಗಳ ಪರಿಸರದ ಒಂದು ಕೇಂದ್ರ ಸ್ಥಾನ, ಈಚೌಕವನ್ನು ಸಾರ್ವಜನಿಕರ ಆಟ, ವಿಹಾರಗಳ ಉಪಯೋಗಕ್ಕಾಗಿಯೇ ವಿಶೇಷ ಮುತುವರ್ಜಿವಹಿಸಿ ನಿರ್ಮಿಸಲಾಗಿದೆ. ಇಲ್ಲಿ ಆಯೋಜಿಸುವ ಹಲವಾರು ಪ್ರತಿಯೋಗಿತೆಗಳು, ಮಕ್ಕಳು, ಯುವಜನರು,ಮಹಿಳೆಯರು, ಮತ್ತು ಹ ...

                                               

ರಂಗಲ ಪಂಜಾಬ್ ಹವೇಲಿ, ಜಲಂಧರ್

ರಂಗಲ ಪಂಜಾಬ್ ಹವೇಲಿ ಜಿಟಿ ರಸ್ತೆಯಲ್ಲಿದೆ, ಇದು ಪಂಜಾಬಿನ ಜೀವನಶೈಲಿಯನ್ನು ಬಿಂಬಿಸುತ್ತದೆ. ಇದು ಥೀಂ ಹಳ್ಳಿಯಾಗಿದ್ದು ಮಹಿಳೆಯರ ಮತ್ತು ಮಕ್ಕಳ ವಸ್ತ್ರ ವಿನ್ಯಾಸದ ಬಗ್ಗೆ ವಿವರಿಸಲಾಗಿದೆ. ಪ್ರವಾಸಿಗರನ್ನು ಇಲ್ಲಿ ಪಾರಂಪರಿಕ ರಂಗಲ ಶೈಲಿಯ ಬಟ್ಟೆಯಲ್ಲಿ ಪ್ರಮುಖವಾಗಿ ಥೇಮಟ್ - ಕುರ್ತಾಸ್ ಮತ್ತು ಪುಲ್ಕಾ ...

                                               

ಬಂಗಾರ s\o ಬಂಗಾರದ ಮನುಷ್ಯ

ಬಂಗಾರ s/o Bangarada Manushya 2017ರ ಯೋಗಿ ಜಿ ರಾಜ್ ನಿರ್ದೇಶನದ ಮತ್ತು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಭಾರತೀಯ ಕನ್ನಡ ಚಿತ್ರ. ಶಿವ ರಾಜ್ ಕುಮಾರ್ ಮತ್ತು ವಿದ್ಯಾ ಪ್ರದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೊಜಿಸಿದ್ದ ...

                                               

ಕಿನ್ನರ

ಹಿಂದೂ ಪುರಾಣದಲ್ಲಿ, ಕಿನ್ನರ ನು ದೃಷ್ಟಾಂತಿಕ ಪ್ರೇಮಿ, ಸ್ವರ್ಗದ ಸಂಗೀತಗಾರ, ಅರ್ಧ ಮನುಷ್ಯ ಮತ್ತು ಅರ್ಧ ಅಶ್ವ. ಆಗ್ನೇಯ ಏಷ್ಯಾದಲ್ಲಿ, ಎರಡು ಅತ್ಯಂತ ಅಚ್ಚುಮೆಚ್ಚಿನ ಪೌರಾಣಿಕ ಪಾತ್ರಗಳೆಂದರೆ ಕಿನ್ನರ ಮತ್ತು ಕಿನ್ನರಿ ಎಂದು ಕರೆಯಲ್ಪಡುವ ಪರೋಪಕಾರಿ ಅರ್ಧ ಮನುಷ್ಯ, ಅರ್ಧ ಪಕ್ಷಿಯಾದ ಜೀವಿಗಳು. ಇವರು ...

                                               

ವಿವರಣೆ

ವಿವರಣೆ ಎಂದರೆ ಸಾಮಾನ್ಯವಾಗಿ ವಾಸ್ತವಾಂಶಗಳ ಒಂದು ಸಮೂಹವನ್ನು ವಿವರಿಸಲು ರಚಿಸಲಾದ ವಾಕ್ಯಗಳ ಸಮೂಹ. ಇದು ಆ ವಾಸ್ತವಾಂಶಗಳ ಕಾರಣಗಳು, ಸಂದರ್ಭ ಮತ್ತು ಪರಿಣಾಮಗಳನ್ನು ಸ್ಪಷ್ಟೀಕರಿಸುತ್ತದೆ. ವಾಸ್ತವಾಂಶಗಳು ಇತ್ಯಾದಿಗಳ ವಿವರಣೆಯು ನಿಯಮಗಳನ್ನು ಅಥವಾ ಸೂತ್ರಗಳನ್ನು ಸ್ಥಾಪಿಸಬಹುದು, ಮತ್ತು ಯಾವುದೇ ವಸ್ತ ...

                                               

ಸಿಂಗಪುರದ ಮೆರಿನಾ ಬೇ, ತೇಲುವ ಆಟದಂಗಳ

ಸನ್, ೨೦೧೦ ರ ಸಮ್ಮರ್ ಯೂತ್ ಒಲಂಪಿಕ್ಸ್ ಕ್ರೀಡಾಕೂಟಕ್ಕೆಂದೇ ನಿರ್ಮಿಸಲಾಗಿರುವ ಮೈದಾನ, ತೇಲುವ ಆಟದ ಮೈದಾನ. ಈ ಆಟದ ಆಯೋಜನೆಯನ್ನು ಪ್ರಪ್ರಥಮವಾಗಿ ಈ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಕಡಲಮೇಲೆ ತೇಲಾಡುವ ಆಟದ ಮೈದಾನದಲ್ಲಿ ಯೂತ್ ಒಲಂಪಿಕ್ಸ್ ವೀಕ್ಷಿಸುವ ಅದೃಷ್ಟ ಅಲ್ಲಿನ ಜನರಿಗೆ.

                                               

ಯಡಿಯೂರ್ ಟರ್ಮಿನಸ್

ಯಡಿಯೂರ್ ಟರ್ಮಿನಸ್, ದಕ್ಷಿಣ ಬೆಂಗಳೂರಿನ ವೆಸ್ಟ್ ಎಂಡ್, ಎಂದು ಹೇಳುವ, ಬಸ್ ಸ್ಟಾಂಡ್ ನ ಹಿಂದಿನ ಸ್ಟಾಪ್ ಎಂದು ಗುರುತಿಸಬಹುದು. ಈ ರಸ್ತೆಯಲ್ಲೇ ಶಾಂತಿ ಸಿನೆಮಾ ಥಿಯೇಟರ್, ಇದೆ. ಮಾಡೆಲ್ ಹೌಸ್ ಸ್ಟ್ರೀಟ್, ಯಡಿಯೂರ್ ಟರ್ಮಿನಸ್ ಬದಿಯಲ್ಲಿದೆ. ನಾವು ನಡೆದು, ಕೃಷ್ಣರಾವ್ ಪಾರ್ಕ್, ನಿಂದ ಕಕ್ಷಿಣಕ್ಕೆ ಬಂ ...

                                               

ಕವಿಗಾಯಕರು

ಕವಿಗಾಯಕರು: ೧೧ ರಿಂದ ೧೩ನೆಯ ಶತಕದ ವರೆಗಿನ ಕಾಲದಲ್ಲಿ ದಕ್ಷಿಣ ಫ್ರಾನ್ಸಿನಲ್ಲಿ ದೇಶೀಯ ಭಾಷೆಯಲ್ಲಿ ಹೊಸ ಬಗೆಯ ಹಾಡುಗಬ್ಬಗಳನ್ನು ರಚಿಸಿದ ಕವಿಗಾಯಕರಿಗೆ ಟ್ರೂಬೆಡೂರರು ಎಂದು ಹೆಸರು. ಉತ್ತರ ಫ್ರಾನ್ಸಿನಲ್ಲೂ ಇದೇ ಮಾದರಿಯ ಹಾಡುಗಬ್ಬಗಳನ್ನು ಭಾಷೆಯಲ್ಲಿ ರಚಿಸಿದ ಕವಿಗಾಯಕರಿಗೆ ಟ್ರೂವೇರರು ಎಂದು ಹೆಸರು. ...

                                               

ಕೂಕನೂರ

ಇದು ಪ್ರಸಿದ್ಧ ಗ್ರಾನೈಟ್ ಉದ್ಯಮ ಕೇಂದ್ರವಾಗಿದೆ. ಸ್ವಾತಂತ್ರ್ಯಪೂರ್ವದಿಂದ ನೆಡೆಯುತ್ತಿರುವ ಪ್ರಸಿದ್ಧ ಕರ್ನಾಟಕದಲ್ಲಿ ನೆಡೆದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಕುಕನೂರು ಪೋಲಿಸ್ ಠಾಣೆಯ ಮೇಲೆ ಅನ್ನದಾನಯ್ಯ ಪುರಾಣಿಕ ನೇತ್ರತ್ವದಲ್ಲಿ ಮುಂಡರಗಿ ಶಿಬಿರದ ಯುವಕರು, ಯಶಸ್ಡಿ ದಾಳಿ ನೆಡೆಸಿ ನ ...

                                               

ಲಹರಿ ಮ್ಯೂಸಿಕ್

ಲಹರಿ ರೆಕಾರ್ಡಿಂಗ್ ಕಂಪನಿ ದಕ್ಷಿಣ ಭಾರತ ಮೂಲದ ಸಂಗೀತ ಕಂಪನಿಯಾಗಿದೆ. ಇದು ಲಹಾರಿ ಮ್ಯೂಸಿಕ್ ಎಂಬ ಮ್ಯೂಸಿಕ್ ಲೇಬಲ್ ಅನ್ನು ಹೊಂದಿದೆ, ಇದು ಚಲನಚಿತ್ರ ನಿರ್ಮಾಣ ಕಂಪನಿಯಾಗಿದ್ದು, ನಂತರ ಮನರಂಜನೆ ಸ್ಟುಡಿಯೋಸ್ ಎಂಬ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ಮತ್ತು ಹೋಮ್ ಎಕ್ವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ...

                                               

ಗಂಗಾಧರಂ ಶಾಸನ

ಗಂಗಾಧರಂ ಶಾಸನ ಶಾಸನವು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ, ಗಂಗಾಧರಂ ಮಂಡಲಕ್ಕೆ ಸೇರಿದ ಕುರ್ಕ್ಯಾಲ ಎಂಬ ಹಳ್ಳಿಯಲ್ಲಿ ಒಂದು ಬೆಟ್ಟದ ಮೇಲೆ ಸಿಕ್ಕಿತು.ಕನ್ನಡದ ಮೊಟ್ಟಮೊದಲ ಹಿರಿಯ ಕವಿಯಾದ ಪಂಪನ ಜೀವನಚರಿತ್ರೆಯನ್ನು ಮರುರೂಪಿಸುವುದರಲ್ಲಿ, ಗಂಗಾಧರಂ ಶಾಸನ ಅಥವಾ ಜಿನವಲ್ಲಭನ ಶಾಸನವು ಮಹತ್ವದ ಪಾತ್ರವನ್ ...

                                               

ಗಾಂಧೀಗ್ರಾಮ(ತಮಿಳುನಾಡು)

ಇದರ ಪೂರ್ವದಲ್ಲಿ ಶಿರುಮಲೈ ಬೆಟ್ಟವೂ ಪಶ್ಚಿಮಕ್ಕೆ ಕೊಡೈ ಬೆಟ್ಟವೂ ಹಬ್ಬಿವೆ. ಇವುಗಳ ನಡುವೆ ಸು. 400 ಎಕರೆ ಪ್ರದೇಶದಲ್ಲಿರುವ ಗಾಂಧೀಗ್ರಾಮ 1947ರ ಅಕ್ಟೋಬರ್ 7ರಂದು ಸ್ಥಾಪಿತವಾಯಿತು. ಗಾಂಧೀ ತತ್ತ್ವಗಳ ಪ್ರಚಾರ, ಗಾಂಧಿಯವರ ಜೀವನಮಾರ್ಗದ ಅನುಷ್ಠಾನ-ಈ ಉದ್ದೇಶದಿಂದ ಶ್ರೀಮತಿ ಸೌಂದರಂ ರಾಮಚಂದ್ರನ್ ಇದನ್ ...

                                               

ಪ್ರಿಸನ್ ಬ್ರೇಕ್

ಪ್ರಿಸನ್ ಬ್ರೇಕ್ ಪಾಲ್ ಷೂರಿಂಗ್ ರಚಿಸಿದ ಅಮೆರಿಕಾದ ದೂರದರ್ಶನ ಸರಣಿ ಧಾರವಾಹಿ. ಐದು ಋತುಗಳಲ್ಲಿ 90 ಸಂಚಿಕೆಯುಳ್ಳ ಈ ಧಾರಾವಾಹಿ ಆಗಸ್ಟ್ 29, 2005 ರಿಂದ ಮೇ 30, 2017 ವರೆಗೆ ಫ಼ಾಕ್ಸ್ ವಾಹಿನಿಯಲ್ಲಿ ಪ್ರಸಾರವಾಯಿತು. ಸರಣಿಯ ಕಥೆಯು ಇಬ್ಬರು ಅಣ್ಣತಮ್ಮಂದಿರ ಸುತ್ತ ಹೆಣೆಯಲಾಗಿದೆ. ಅಣ್ಣನಿಗೆ ಅವನು ಮ ...

                                               

ಕವ್ವಾಲಿ

ಕವ್ವಾಲಿ ಸೂಫಿ ಮುಸಲ್ಮಾನರ ಭಕ್ತಿಗೀತೆ. ದಕ್ಷಿಣಏಷ್ಯಾ, ಪಂಜಾಬ್, ಪಾಕಿಸ್ತಾನದ ಸಿಂಧ್, ಹೈದರಾಬಾದ್, ದೆಹಲಿ, ಬಾಂಗ್ಲಾದೇಶದ ಢಾಕಾ, ಚಿತ್ತಗಾಂವ್ ಹಾಗೂ ಸಿಲ್ಹೆಟ್ ಪ್ರದೇಶಗಳಲ್ಲಿ ಹುಟ್ಟಿಕೊಂಡಿತು.

                                               

ಜಸ್ಟಿನ್ ಬೀಬರ್

ಜಸ್ಟಿನ್ ಬೀಬರವರು ಕೆನಾಡದ ಒಬ್ಬ ವಿಶ್ವಪ್ರಸಿದ್ಧ ಗಾಯಕ ಮತ್ತು ಗೀತರಚನೆಗಾರ.ಇವರು ಮಾರ್ಚ್ ಒಂದು ಸಾವಿರದ ಒಂಬೈನೂರ ನಾಲ್ಕರಲ್ಲಿ,ಲಂಡನ್ನ ಒಂಟರೀಯದಲ್ಲಿ ಜನಿಸಿದರು.ಇವರು ಎರಡು ಸಾವಿರದ ಎಂಟನೇಯ ಇಸವಿಯಲ್ಲಿ ಗಾಯಕ ಜೀವನಕ್ಕೆ ಒಂದು ಅರ್ಥ ದೊರಕ್ಕಿತು.ಇವರ ತಂದೆಯ ಹೆಸರು ಜಾಕ್ ಬೀಬರ್ ಮತ್ತು ತಾಯಿಯ ಹೆಸರ ...

                                               

ವಿಲಿಯಂ ವಿಥರಿಂಗ್

ವಿಲಿಯಂ ವಿಥರಿಂಗ್ ೧೭೪೧ರಲ್ಲಿ ಇಂಗ್ಲೆಂಡಿನ ವೈದ್ಯ ಕುಟುಂಬವೊಂದರಲ್ಲಿ ಜನಿಸಿದರು. ಸಸ್ಯಶಾಸ್ತ್ರ, ಖನಿಜಶಾಸ್ತ್ರ, ರಸಾಯನ ಶಾಸ್ತ್ರ, ಪವನ ಶಾಸ್ತ್ರ ಮತ್ತು ಸಂಗೀತ ಈತನ ಆಸಕ್ತಿಯ ವಿಷಯಗಳಾಗಿದ್ದವು. ಆದರೆ ಈತ ವೈದ್ಯಶಾಸ್ತ್ರದ ವ್ಯಾಸಂಗ ಮಾಡಿ ಪದವಿ ಪಡೆದರು. ಪದವಿ ಪಡೆದ ತರುವಾಯ ವೈದ್ಯ ವೃತ್ತಿಯನ್ನು ಆ ...

                                               

ಕಿರಿಕಿರಿ

ಕಿರಿಕಿರಿ ಯು ಕಿರುಕುಳ ಮತ್ತು ಒಬ್ಬರ ಪ್ರಜ್ಞಾಪೂರ್ವಕ ಯೋಚನೆಯಿಂದ ಗಮನಭಂಗದಂತಹ ಪರಿಣಾಮಗಳ ಲಕ್ಷಣಗಳಿರುವ ಒಂದು ಅಹಿತಕರ ಮಾನಸಿಕ ಸ್ಥಿತಿ. ಇದು ಹತಾಶೆ ಮತ್ತು ಕೋಪದಂತಹ ಭಾವನೆಗಳಿಗೆ ಕಾರಣವಾಗಬಹುದು. ಸುಲಭವಾಗಿ ಕಿರಿಕಿರಿಯಾಗುವ ಲಕ್ಷಣವನ್ನು ಸೂಕ್ಷ್ಮವೇದಿತ್ವವೆಂದು ಕರೆಯಲಾಗುತ್ತದೆ. ಒಬ್ಬರಿಗೆ ಒಂದು ...

                                               

ಕೆ.ಆರ್.ಎಸ್

ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಕೆ.ಆರ್.ಎಸ್. ಎಂದೇ ಖ್ಯಾತವಾದ ಈ ಜಲಾಶಯ ಬುದ್ಧಿಶಕ್ತಿಗೆ ಹೆಸರಾದ ಭಾರತರತ್ನ ವಿಶ್ವೇಶ್ವರಯ್ಯನವರ ಕೊಡುಗೆಯಲ್ಲಿ ...

                                               

ಕಸೊಲ್

ಕಸೊಲ್ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ ಕುಲ್ಲು ಜಿಲ್ಲೆಯಲ್ಲಿರುವ ಒಂದು ಗ್ರಾಮ. ಇದು ಪಾರ್ವತಿ ಕಣಿವೆಯ, ಪಾರ್ವತಿ ನದಿ ದಂಡೆಯಲ್ಲಿ ನಿಂದ ಮನಿಕರನ್ಗೆ ಹೊಗುವ ದಾರಿಯಲ್ಲಿ ನೆಲೆಗೊಂಡಿದೆ. ಕುಲ್ಲುನಿಂದ ೪೨ಕಿ.ಮಿ. ಹಾಗು ಭುನ್ಟರ್ ನಿಂದ ೩೦ ಕಿಮೀ ದೂರದಲ್ಲಿ ದೂರದಲ್ಲಿರುವ ಈ ಜಾಗವು ಸಮುದ್ರ ಮಟ್ಟ ...

                                               

ವೈಲ್ಡ್ ಕರ್ನಾಟಕ

ವೈಲ್ಡ್ ಕರ್ನಾಟಕವು ೨೦೧೯ ರ ಭಾರತೀಯ ಅಲ್ಟ್ರಾ-ಎಚ್‍ಡಿ ನೈಸರ್ಗಿಕ ಇತಿಹಾಸದ ಸಾಕ್ಷ್ಯಚಿತ್ರವಾಗಿದ್ದು, ಇದು ಕರ್ನಾಟಕದ ಶ್ರೀಮಂತ ಜೀವವೈವಿಧ್ಯತೆಯ ಬಗ್ಗೆ ತಿಳಿಸುತ್ತದೆ. ಅವುಗಳಲ್ಲಿ ಹೆಚ್ಚಿನವು ಇನ್ನೂ ಸಾಮಾನ್ಯ ಜನರಿಗೆ ತಿಳಿದಿಲ್ಲ. ಐಕಾನ್ ಫಿಲ್ಮ್ಸ್ ಮತ್ತು ಮುಡ್‍ಸ್ಕಿಪ್ಪರ್ ಸಹಯೋಗದೊಂದಿಗೆ, ಪ್ರಶಸ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →