ⓘ Free online encyclopedia. Did you know? page 303                                               

ಕವಿಪರಮೇಷ್ಠಿ

ಕವಿಪರಮೇಷ್ಠಿ: ಒಬ್ಬ ಜೈನಕವಿ. ಹೆಸರಾಂತ ಕನ್ನಡ ಕವಿಗಳನೇಕರು ಇವನನ್ನು ತಮ್ಮ ಗ್ರಂಥಾದಿಯಲ್ಲಿ ಸ್ಮರಿಸುತ್ತಾರೆ. ಹೀಗೆ ಬೇರೆ ಬೇರೆ ಕವಿಗಳ ಉಲ್ಲೇಖಗಳನ್ನು ಬಿಟ್ಟರೆ ಈತ ರಚಿಸಿದ ಗ್ರಂಥಗಳಾಗಲೀ ಜೀವನವಿಚಾರವಾಗಲೀ ನಮಗೆ ದೊರೆಯುವುದಿಲ್ಲ. ಹುಮ್ಚದ ಶಾಸನವೊಂದರಲ್ಲಿ ಜೈನಮುನಿಗಳ ಜೊತೆಯಲ್ಲಿ ಇವನ ಹೆಸರೂ ಇರು ...

                                               

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿ ಯವರು ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರ ...

                                               

ಪ್ರಾನ್ಸಸ್ ಬರ್ನಿ

ಪ್ರಾನ್ಸಸ್ ಬರ್ನಿ ಯವರು ಒರ್ವ ಕಾದಂಬರಿಕಾರರು, ಪತ್ರಕರ್ತರು ಹಾಗೂ ನಾಟಕಗಾರರು ಆಗಿದ್ದರು. ಇವರ ಬಹಳಷ್ಟು ಸಾಹಿತ್ಯ ಕೆಲಸಗಳು ಸಮಾಜದಲ್ಲಿನ ತಪ್ಪುಗಳನ್ನು ಲೇವಡಿ ಮಾಡಿ ಬರೆಯುತ್ತಿರುವಂತೆ ಕಾಣುತ್ತದೆ. ಪ್ರಾನ್ಸಸ್ ಬರ್ನಿಯವರು ೧೩ ಜೂನ್ ೧೭೫೨ ರಂದು ಖ್ಯಾತ ಸಂಗೀತಕಾರ ಡಾ|| ಚಾರ್ಲಸ್ ಬರ್ನಿಯವರ ಮಗಳಾಗಿ ...

                                               

ಜನಪದ ವೈದ್ಯ

ಯಾವುದನ್ನು ಜನಸಾಮಾನ್ಯರು ಸಾಮಾನ್ಯವಾಗಿ ಹಳ್ಳಿವೈದ್ಯ, ನಾಟಿವೈದ್ಯ ಎಂದು ಕರೆಯುವರೋ ಅದನ್ನೇ ಶಾಸ್ತ್ರೀಯವಾಗಿ ಜನಪದ ವೈದ್ಯ ಎಂದು ಕರೆಯಬಹುದು. ಜಾನಪದದಲ್ಲಿ ಸಾಹಿತ್ಯಕ ಬಗೆ, ಭಾಷಿಕ ಬಗೆ ವೈಜ್ಞಾನಿಕ ಬಗೆ, ಕ್ರಿಯಾತ್ಮಕ ಬಗೆ ಎಂಬ ನಾಲ್ಕು ಬಗೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಜನಪದ ವೈದ್ಯ ವೈಜ್ಞಾ ...

                                               

ಜೋಸೆಫ್ ಅಡಿಸನ್

ಜೋಸೆಫ್ ಅಡಿಸನ್ ೧೬೭೨ ಮೇ ೧ -೧೭೧೯ ಜೂನ್ ೧೭) ಒಬ್ಬ ಇಂಗ್ಲೀಷ್ ಪ್ರಬಂಧಕಾರ, ಕವಿ, ನಾಟಕಕಾರ, ಹಾಗೂ ರಾಜಕಾರಣಿಯಾಗಿದ್ದನು. ಅವನು ರೆವರೆಂಡ್ ಲೊಟೊ ಅಡಿಸನ್ ಹಿರಿಯ ಪುತ್ರರಾಗಿದ್ದನು. ಜೋಸೆಫ್ ಅಡಿಸನ್ ಇಂಗ್ಲೀಷ್ ಪ್ರಬಂಧಕಾರ, ಕವಿ, ನಾಟಕಕಾರ, ಹಾಗೂ ರಾಜಕಾರಣಿಯಾಗಿದ್ದರು. ಅವರು ರೆವರೆಂಡ್ ಲೊಟ್ ಅಡಿಸನ ...

                                               

ಹೊನ್ನುಡಿ (ಸಮಾಚಾರಪತ್ರಿಕೆ)

{{multiple issues| ಹೊನ್ನುಡಿ ಕೋಲಾರದಿಂದ 1979ರಲ್ಲಿ ಪ್ರಕಟಣೆ ಆರಂಭಿಸಿದ ‘ಹೊನ್ನುಡಿ’ ಕನ್ನಡ ದಿನಪತ್ರಿಕೆಗೆ ಆರಂಭದ ಸಂಪಾದಕರಾಗಿದ್ದವರು ಅ.ನಾ.ಪ್ರಹ್ಲಾದರಾವ್. ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಅದಕ್ಕೂ ಮುನ್ನ ಕೋಲಾರ ಪತ್ರಿಕೆ ದೈನಿಕದಲ್ಲಿ ಉಪಸಂಪಾದಕ/ವರದಿಗಾರರಾಗಿದ್ದರು. ಪ್ರತಿ ನಿತ್ಯ ಸಂ ...

                                               

ಉತ್ಖನನ

ಉತ್ಖನನ ಭೂಮಿಯಲ್ಲಿ ಹುದುಗಿಹೋಗಿರುವ ಮಾನವ ನಾಗರಿಕತೆಗೆ ಸಂಬಂಧಿಸಿದ ಅವಶೇಷಗಳನ್ನು ಭೂಮಿಯಿಂದ ಅಗೆಯುವುದಕ್ಕೆ ಪುರಾತತ್ತ್ವ ಶೋಧನೆಯಲ್ಲಿ ಬಳಸುವ ಪದ. ಉತ್ಖನನವೂ ಪುರಾತತ್ತ್ವಶೋಧನೆಯಷ್ಟೇ ಹಳೆಯದು. ಆದರೆ ವೈಜ್ಞಾನಿಕ ಉತ್ಖನನ ಪ್ರಾರಂಭವಾದದ್ದು ಈ ಶತಮಾನದಲ್ಲಿ ಮಾತ್ರ. ಅದಕ್ಕೆ ಮುಂಚೆ ಪುರಾತತ್ತ್ವಶೋಧನೆ ...

                                               

ಹ್ಯೂಗೋವಿಕ್ಟರ್

ಹ್ಯೂಗೋವಿಕ್ಟರ್ 1802-1885. ಫ್ರೆಂಚ್ ನಾಟಕಕಾರ ಹಾಗೂ ಫ್ರೆಂಚ್ ಸಾಹಿತ್ಯದ ರೊಮ್ಯಾಂಟಿಕ್ ಯುಗದ ನೇತಾರ. ಫ್ರಾನ್ಸ್‍ನ ಬೆಸಾಂಕನ್ ಎಂಬಲ್ಲಿ 1802ರಲ್ಲಿ ಜನಿಸಿದ. ಈತ 17ನೆಯ ವಯಸ್ಸಿನಲ್ಲಿಯೇ ಫ್ರೆಂಚ್ ಭಾಷೆಯಲ್ಲಿ ಅದ್ಭುತ ಪ್ರಾವೀಣ್ಯ ಪಡೆದಿದ್ದ. ತನ್ನ ಸಹೋದರರೊಂದಿಗೆ ಸೇರಿ ದ ಲಿಟರರಿ ಕನ್ಸರ್ವೇಟಿವ್ ...

                                               

ಗದುಗಿನ ಶ್ರೀ ವೀರನಾರಯಣ ಕ್ಷೇತ್ರ

ಗದಗ ‘ಕ್ರತುಪುರ’ ಇದು ಗದುಗಿನ ಪುರಾತನ ಹೆಸರು. ಕ್ರತು ಎಂದರೆ ಯಜ್ಞ. ಕ್ರತಕಪುರವೆಂಬ ಯಜ್ಞಪುರ ಜನಮೇಜಯ ರಾಜನು ಇಲ್ಲಿ ಯಜ್ಞ ಮಾಡಿದನೆಂಬ ಪ್ರತೀತಿಯದೆ. ೨೩-೨-೧೨೧೩ರ ಶನಿವಾರದಂದು ಸ್ಥಾಪಿಸಲ್ಪಟ್ಟ ಒಂದು ಶಿಲಾಶಾಸನವು ಇಲ್ಲಿಯ ತ್ರಿಕೂಟೇಶ್ವರ ದೇವಸ್ಥಾನದ ಪ್ರಾಕಾರದ ಗೋಡೆಯಲ್ಲಿದ್ದು ಅದರಲ್ಲಿ ಗದುಗು ಎಂ ...

                                               

ಮಂಗಳಶ್ರೀ ರಾತ್ರಿಯಲಿ

ಮಂಗಳಶ್ರೀ ರಾತ್ರಿಯಲಿ” ಎಂಬುದು ಒಂದು ಜನಪ್ರಿಯ ಕ್ರಿಸ್ಮಸ್ ಕ್ಯಾರಲ್ ಆಗಿದೆ. ಜರ್ಮನಿ ಮೂಲದ ಈ ಹಾಡಿನ ಸಾಹಿತ್ಯ ಜರ್ಮನಿಯಲ್ಲಿ ನೆಲೆಸಿದ್ದ ಜೋಸೆಫ್ ಮೋಹ್ರ್ ಎಂಬ ಆಸ್ಟ್ರಿಯನ್ ಪಾದ್ರಿಯೊಬ್ಬರಿಂದ ರಚಿತವಾಯಿತು. ಅವರ ಜೊತೆಗಾರರಾಗಿದ್ದ ಫ್ರಾಂಝ್ ಝೇವೆರ್ ಗ್ರುಬೆರ್ ಎಂಬುವವರು ಈ ಸಾಹಿತ್ಯಕ್ಕೆ ರಾಗಸಂಯೋಜ ...

                                               

ದಾನಶಾಲಾ ಮಠದ ಚಂದ್ರಪ್ರಭ ಸ್ವಾಮಿ ಬಸದಿ

ಇತಿಹಾಸವು ತಿಳಿಸುವಂತೆ ಸ್ಥಳೀಯ ಭೈರರಸ ಒಡೆಯನು ಪನಸೋಗೆಯ ಧರ್ಮಪೀಠದಲ್ಲಿ ಪಟ್ಟಾಭಿಷಿಕ್ತರಾಗಿದ್ದ ಲಲಿತಕೀರ್ತಿ ಭಟ್ಟಾರಕರನ್ನು ಕಾರ್ಕಳಕ್ಕೆ ಆಹ್ವಾನಿಸಿ ಮಠವನ್ನು ನಿರ್ಮಿಸಿ ಅದರೊಳಗೆ ಚಿಕ್ಕದಾದ ಈ ಸುಂದರ ಬಸದಿಯನ್ನು ನಿರ್ಮಿಸಿದ. ಈ ಬಸದಿಗೆ ನಮಸ್ಕಾರ ಮಂಟಪ ಮತ್ತು ಗರ್ಭಗೃಹಗಳೆಂಬ ಎರಡು ಮಂಟಪಗಳಿವೆ. ...

                                               

ಷಿಸ್ತಾ ಅಜೀಜ್

ಷಿಸ್ತಾ ಅಜೀಜ್ ಅವರು ೧೯೭೮ರಲ್ಲಿ ಜನಿಸಿದರು. ಇವರು ಒಬ್ಬ ಇಂಗ್ಲೀಷ್ ಪತ್ರಕರ್ತೆ, ಬರಹಗಾರ್ತಿ, ನಿಂತಾಡುವ ಹಾಸ್ಯನಟಿ ಮತ್ತು ಕಾಶ್ಮೀರಿ- ಪಾಕಿಸ್ತಾನಿ ಮೂಲದ ಮಾಜಿ ಅಂತಾರಾಷ್ಟ್ರೀಯ ಸಹಾಯಕ ಕಾರ್ಯಕರ್ತರಾಗಿದ್ದಾರೆ. ಅಜೀಜ್ನ ತಂದೆ ೧೬ನೇ ವಯಸ್ಸಿನಲ್ಲಿ ಕಾಶ್ಮೀರ, ಪಾಕಿಸ್ತಾನದಿಂದ ಬ್ರಿಟನ್ನಿಗೆ ಬಂದರು. ...

                                               

ಕರಾವಳಿ ಚರಿತ್ರೆ

ಕರಾವಳಿ ತೀರ ಕರ್ನಾಟಕ ರಾಜ್ಯದ ಪ್ರಮುಖ ಭಾಗ. ಇದು ಭಾರ‌ತ‌ ದೇಶ‌ದ‌ ಕರ್ನಾಟ‌ಕ‌ ರಾಜ್ಯ‌ದ‌ಲ್ಲಿದೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಯ ಈ ತೀರ ಕರ್ನಾಟಕದ ಪ್ರಮುಖ ನಗರಗಳನ್ನು ಹೊಂದಿದೆ. ಇಲ್ಲಿನ ತೆಂಗಿನ ಮರದ ಸಾಲುಗಲು ಮನಕ್ಕೆ ಮುದವನ್ನು ನೀಡುತ್ತದೆ. ಹಸಿರು ಹೊದ್ದ ಪಶ್ಚಿಮ‌ ಘಟ್ಟದ ಕೆಲಗಿ ...

                                               

ಇಳಂಗೋ ಅಡಿಗಳ್

ಇಳಂಗೋ ಅಡಿಗಳ್ ತಮಿಳಿನಲ್ಲಿ ಲಭ್ಯವಿರುವ ಮೊತ್ತಮೊದಲಿನ ಸ್ವತಂತ್ರ ಶ್ರೇಷ್ಠ ಕಾವ್ಯವಾದ ಶಿಲಪ್ಪದಿಗಾರಂ ಎಂಬುದರ ಕರ್ತೃ. ಕ್ರಿ.ಶ. ಸುಮಾರು 465 ಇವರ ಕಾಲವೆಂದು ಹೇಳಲಾಗಿದೆ. ಇವರು ಸಂಗಂ ಕಾಲದ ಅನಂತರದ ಕವಿ. ಮಣಿಮೇಖಲೈ ಎಂಬ ಬೌದ್ಧಕಾವ್ಯವನ್ನು ಬರೆದ ಶೀತ್ತಲೈಚ್ಚಾತ್ತನಾರರೂ ಇಳಂಗೋ ಅಡಿಗಳೂ ಸಮಕಾಲೀನರು. ...

                                               

ಇರಾ ತ್ರಿವೇದಿ

ಇರಾ ತ್ರಿವೇದಿ ಯವರು ಓರ್ವ ಭಾರತೀಯ ಲೇಖಕಿ, ಅಂಕಣಗಾರ್ತಿ, ಮತ್ತು ಯೋಗ ಆಚಾರ್ಯರು. ಅವರು ಭಾರತದ ೨೧ ನೇ ಶತಮಾನದ ಪ್ರೀತಿ, ಮದುವೆ ಮತ್ತು ಲೈಂಗಿಕತೆಯ ಬಗ್ಗೆ ಕೃತಿಗಳನ್ನು ಬರೆದಿರುತ್ತಾರೆ. ಅವರು ಕಾದಂಬರಿ ಹಾಗೂ ಕಾಲ್ಪನಿಕಥೆಗಳನ್ನು ಬರೆಯುತ್ತಾರೆ. ಅವರು ಬಾರತದಲ್ಲಿ ಮಹಿಳೆಯರ ಮತ್ತು ಲಿಂಗಗಳ ವಿಷಯಗಳ ...

                                               

ಅರಣ್ಯಕ

ಅರಣ್ಯಕಗಳು ಹಿಂದೂ ಶೃತಿ, ನಾಲ್ಕು ವೇದಗಳ ಒಂದು ಭಾಗವಾಗಿವೆ; ಮೊದಲ ಉಪನಿಷತ್ತುಗಳ ಅಥವಾ ಬ್ರಾಹ್ಮಣಗಳ ವಿಶೇಷ ವೇದಗಳ ಸಂಸ್ಕೃತದಲ್ಲಿ ಸೇರಿದೆ. "ಅರಣ್ಯಕ" ಎಂದರೆ "ಕಾಡಿಗೆ ಸಂಬಂಧಿಸಿದ", ಅಂದರೆ, ತೈತ್ತೀರಿಯಾ ಅರ್. 2 ಹೇಳುವಂತೆ, "ಎಲ್ಲಿಂದ ನಾವಿರುವ ನೆಲೆಯ ಮೇಲ್ಛಾವಣಿಯನ್ನು ನೋಡಲಾಗುವುದಿಲ್ಲವೋ ಅಲ್ಲ ...

                                               

ರಾಣಿ ಲಕ್ಷ್ಮೀಬಾಯಿ ಝಾನ್ಸಿ

ಭರತದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ, ಪರಕೀಯರೊಡನೆ ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಿಂದಲೂ ಕೆಚ್ಚಿನ ಹೋರಾಟ ನಡೆದುಬಂದಿದೆ. ಪೀಳೀಗೆಯ ನಂತರದ ಪೀಳಿಗೆಗಳು ರಣಯಜ್ಞದಲ್ಲಿ ಪಾಲ್ಗೊಂಡಿದ್ದು ಅಸಂಖ್ಯ ವೀರರು ಯುದ್ಡರಂಗದಲ್ಲಿ ಆ ಧ್ಯೇಯಪೂರ್ತಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ೧೮೫೭ನೇ ಸ್ವಾತಂತ್ರ್ಯ ...

                                               

ಪಾಕ

ಪಾಕ ಶಬ್ದವು ಬೇಯಿಸು, ಹಣ್ಣಾಗು ಮೊದಲಾದ ಉಷ್ಣ ಸ್ಪರ್ಶದಿಂದಾಗುವ ಪರಿಣಾಮವೆಂಬ ಮುಖ್ಯಾರ್ಥವನ್ನುಳ್ಳ ಪಚ್ ಧಾತುವಿನಿಂದ ನಿಷ್ಪನ್ನವಾದ ಶಬ್ದ. ಸಾಹಿತ್ಯ ವಿಮರ್ಶೆಯಲ್ಲಿ ಶಬ್ದ ಮತ್ತು ಅರ್ಥಗಳ ಸಂಬಂಧದಲ್ಲಿ ಉಂಟಾಗುವ ಹದವನ್ನು ಸೂಚಿಸುತ್ತದೆ. ಕಾವ್ಯ ಸೌಂದರ್ಯಸಾಧನಗಳಲ್ಲಿ ಇದೂ ಒಂದೆಂದು ಮಧ್ಯಕಾಲೀನ ಅಲಂಕಾ ...

                                               

ಸಿಕ್ರೆಟ್ ಗಾರ್ಡೆನ್

ಫ್ರಾನ್ಸೆಸ್ ಹೊಡ್ಗಸನ್ ಬರ್ನೆಟ್ ಜನನ: ನವೆಂಬರ್ 24, 1849 ಸ್ತಳ: ಚೀಟ್ಹ್ಯಾಮ್ ಹಿಲ್, ಮ್ಯಾಂಚೆಸ್ಟರ್, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡಮ್ ನಲ್ಲಿ ಮರಣ:ಅಕ್ಟೋಬರ್ 29, 1924 ಲಿಂಗ:ಹೆಣ್ಣು ಶೈಲಿ:ಮಕ್ಕಳ ಪುಸ್ತಕಗಳು, ಸಾಹಿತ್ಯ ಮತ್ತು ಫಿಕ್ಷನ್ ಪ್ರಮುಖ ಕೃತಿಗಳು:ಲಿಟಲ್ ಲಾರ್ಡ್ ಫ಼ೌನ್ಟಿಲ್ರಯ್ 1886 ...

                                               

ಶಾಸನಗಳ ಮತ್ತು ಹಸ್ತಪ್ರತಿಗಳಸಂರಕ್ಷಣೆ

ಸಾಮಾನ್ಯವಾಗಿ ನಾಶವಾಗುವಂತಹ ತಾಳೇಗರಿ, ಭೂರ್ಜಪತ್ರ, ಕಾಗದ ಮೊದಲಾದವುಗಳ ಮೇಲಿನ ಬರಹಗಳನ್ನು ಬಿಟ್ಟು ಬಹುಕಾಲ ಉಳಿಯುವಂತಹ ಶಿಲೆ, ಲೋಹಗಳು ಮೊದಲಾದವುಗಳ ಮೇಲಿನ ಬರಹಗಳನ್ನು ಶಾಸನಗಳೆಂದು ಕರೆಯುತ್ತಾರೆ.ಶಾಸನವು ಸಂಸ್ಕೃತದ ಶಾಸ್ ಎಂಬ ಪದದಿಂದ ಬಂದಿದೆ. ಅಂದರೆ ಆಜ್ಙೆ ಎಂದರ್ಥ. ಶಾಸನಗಳ ಬರವಣಿಗೆಗೆ ಮಾಧ್ಯಮ ...

                                               

ಹುಸ್ನಾ ಬಾಯಿ

ಹುಸ್ನಾ ಬಾಯಿ ಅಥವಾ ಹುಸ್ನಾ ಜಾನ್ ೧೯ನೇ ಶತಮಾನದ ಕೊನೆಯ ಮತ್ತು ೨೦ರ ಶತಮಾನದ ಆರಂಭದಲ್ಲಿ ಬನಾರಸ್ ನ ಒಂದು ಠುಮ್ರಿ ಗಾಯಕಿಯಾಗಿದ್ದರು. ಖಯಾಲ್, ಠುಮ್ರಿ ಮತ್ತು ತಪ್ಪಾ ಗಾಯಕಿ ಎಂಬ ತಜ್ಞೆಯಾಗಿ ಉತ್ತರ ಪ್ರದೇಶದಲ್ಲಿ ಪರಿಚಿತಳು. ಆರಂಭಿಕ 1900s ನಲ್ಲಿ ಹಾಡುವ ಸಂಪ್ರದಾಯವನ್ನು ಪುನರ್ ವ್ಯಾಖ್ಯಾನಿಸಿ, ಕ್ ...

                                               

ಕವಿಚಕ್ರವರ್ತಿ ಜನ್ನನ ಆನೆಕೆರೆ ತಾಮ್ರಶಾಸನ

ಕನ್ನಡ ಸಾಹಿತ್ಯಕವಾಗಿ ಹಾಗೂ ಐತಿಹಾಸಿಕವಾಗಿ ಅತ್ಯಂತ ಮಹತ್ವದ ದಾಖಲೆ ಈ ಶಾಸನ. ಕನ್ನಡ ಕವಿಚಕ್ರವರ್ತಿಗಳಲ್ಲಿ ಮೂರನೆಯವನಾದ ಜನ್ನನು ಈ ಶಾಸನವನ್ನು ರಚಿಸಿದ್ದಾನೆ. ಹೊಯ್ಸಳ ವಿಷ್ಣುವರ್ಧನನ ಮಗ ಒಂದನೆಯ ನರಸಿಂಹ ಮತ್ತು ಆತನ ಮಗ ವೀರಬಲ್ಲಾಳನ ಆಸ್ಥಾನದಲ್ಲಿಯೇ ಜನ್ನನು ಇದ್ದದ್ದು. ಜನ್ನನು ತನ್ನ ಸಾಹಿತ್ಯ ಕ ...

                                               

ಶಿವೇಶ್ವರ ದೊಡ್ಡಮನಿ

ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳನ್ನು ತಮ್ಮ ಪ್ರಖರ ಬರವಣಿಗೆಯಲ್ಲಿ ಮೂಡಿಸಿದ್ದಲ್ಲದೆ, ಜಾನಪದ ಸಂಗ್ರಹಕಾರರಾಗಿಯೂ ಪ್ರಸಿದ್ಧರಾಗಿದ್ದ ಭಾವಜೀವಿ, ಕವಿ, ಪರೋಪಕಾರವೇ ಪ್ರಮುಖ ಗುಣದ ಶಿವಬಸಪ್ಪನವರು ಹುಟ್ಟಿದ್ದು ಧಾರವಾಡದ ನವಲೂರಿನಲ್ಲಿ. ತಂದೆ ಈಶ್ವರಪ್ಪ ನೇಕಾರರ ಕುಟುಂಬಕ್ಕೆ ಸೇರಿದವರು. ತಾಯ ...

                                               

ಇಂಗ್ಲೆಂಡಿನ ಚರ್ಚು

ಇಂಗ್ಲೆಂಡಿನಲ್ಲಿ 16ನೆಯ ಶತಮಾನದಲ್ಲಿ ರೋಮಿನ ಪೋಪ್ ಗುರುವಿನ ಅಧಿಕಾರವನ್ನು ನಿರಾಕರಿಸಿ ಸ್ವಯಂ ಆಡಳಿತ ಸ್ಥಾಪಿಸಿಕೊಂಡ ಕ್ರೈಸ್ಮತ ಸಂಸ್ಥೆ. ಲ್ಯಾಟಿನ್ ಕ್ರೈಸ್ತ ಮಂಡಲಿಯ ಆಂಗ್ಲಶಾಖೆ. ಇಂಗ್ಲೆಂಡಿಗೆ ಕ್ರೈಸ್ಮತ ಬಂದಾಗಿನಿಂದ ಬೆಳೆದು ವಿಶಿಷ್ಟ ಸಂಸ್ಥೆಯಾಗಿ ರೂಪುಗೊಂಡಿರುವ ಇದಕ್ಕೆ ಒಂದು ದೀರ್ಘ ಇತಿಹಾಸವ ...

                                               

ಟೆರ್ರಿ ಅಟ್ವುಡ್

ತೆರೇಸಾ ಕೆ. ಅಟ್ವುಡ್ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಸ್ಕೂಲ್ ಆಫ್ ಬಯೊಲಾಜಿಕಲ್ ಸೈನ್ಸಸ್ನಲ್ಲಿ ಬಯೋಇನ್ಫರ್ಮ್ಯಾಟಿಕ್ಸ್ ಪ್ರೊಫೆಸರ್ ಮತ್ತು ಯುರೋಪಿಯನ್ ಬಯೋಇನ್ಫರ್ಮ್ಯಾಟಿಕ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಸಂದರ್ಶಕರಾಗಿದ್ದಾರೆ. ಅವರು ೧೯೯೩ ರಿಂದ ೧೯೯೯ ರ ...

                                               

ಇಂಡೊನೇಷ್ಯದ ವಾಸ್ತುಶಿಲ್ಪ

ಇಂಡೊನೇಷ್ಯದಲ್ಲಿ ಕ್ರಿಸ್ತಶಕೆಯ ಪ್ರಾರಂಭಕಾಲದಿಂದ ಸುಮಾರು ಹದಿನೈದು ಶತಮಾನದವರೆಗೆ ಭಾರತೀಯ ಸಂಸ್ಕøತಿಯ ಪ್ರಭಾವ ಯಾವರೀತಿ ಹರಡಿದ್ದಿತೆಂಬುದನ್ನು ಇಂಡೊನೇಷ್ಯದ ಚರಿತ್ರೆ ಎಂಬ ಲೇಖನದಲ್ಲಿ ವಿವರಿಸಿದೆ. ಈ ಪ್ರಭಾವ ಅದರ ಚರಿತ್ರೆಯಲ್ಲೇ ಅಲ್ಲದೆ ಆಡಳಿತ ವ್ಯವಸ್ಥೆ, ಸಾಮಾಜಿಕ ಮತ್ತು ಧಾರ್ಮಿಕ ಜೀವನ, ಸಾಹಿತ ...

                                               

ಸರಳಾ ದಾಸ್

ಸರಳಾ ದಾಸ ಅಥವಾ ಸರಳಾ ದಾಸ್ 15 ನೆಯ ಶತಮಾನದ ಕವಿ ಮತ್ತು ಒಡಿಯಾ ಸಾಹಿತ್ಯದ ಪಂಡಿತರಾಗಿದ್ದರು. ಮಹಾಭಾರತ ವಿಲಂಕ ರಾಮಾಯಣ ಮತ್ತು ಚಾಂಡಿ ಪುರಾಣ - - ಅತ್ಯುತ್ತಮ ಮೂರು ಒಡಿಯಾ ಪುಸ್ತಕಗಳುನ್ನು ಬರೆಯುದರ ಮೂಲಕ ಹೆಸರುವಾಸಿಯಾಗಿದೆರೆ. ಅವರು ಒಡಿಯಾದ ಮೊದಲ ಪಂಡಿತರು. ಒಡಿಯಾ ಸಾಹಿತ್ಯದ ಒಂದು ಜನಕರಾಗಿದರು. ...

                                               

ವಿಶ್ವಕರ್ಮ (ದೇವರು)

ವಿಶ್ವಕರ್ಮ ಅಥವಾ ವಿಶ್ವಕರ್ಮನ್, ಒಬ್ಬ ಸಮಕಾಲೀನ ಹಿಂದೂ ಧರ್ಮದಲ್ಲಿ ಕುಶಲಕರ್ಮಿ ಮತ್ತು ದೈವಿಕ ವಾಸ್ತುಶಿಲ್ಪಿ ದೇವರು. ವಿಶ್ವಕರ್ಮ ಎಂಬ ಪದವನ್ನು ಮೂಲತಃ ಯಾವುದೇ ಶಕ್ತಿಯುತ ದೇವತೆಗೆ ಒಂದು ಹೆಸರಾಗಿ ಬಳಸಲಾಗುತ್ತದೆ. ನಂತರದ ಅನೇಕ ಸಂಪ್ರದಾಯಗಳಲ್ಲಿ, ವಿಶ್ವಕರ್ಮ ಕುಶಲಕರ್ಮಿ ದೇವರ ಹೆಸರಾಯಿತು. ವಿಶ್ವ ...

                                               

ಉರ್ಸುಲಾ ವಾಘನ್ ವಿಲಿಯಮ್ಸ್

ಉರ್ಸುಲಾ ವಾಘನ್ ವಿಲಿಯಮ್ಸ್ ಅವರು 15 ಮಾರ್ಚ್ 1911ರಲ್ಲಿ ವ್ಯಾಲೆಟ್ಟಾ, ಮಾಲ್ಟಾನಲ್ಲಿ ಜನಿಸಿದ್ದರು. ಅವರು ಇಂಗ್ಲಿಷ್ ಕವಯತ್ರಿ ಮತ್ತು ಲೇಖಕಿ, ಮತ್ತು ಅವಳ ಎರಡನೆಯ ಗಂಡನ ಜೀವನಚರಿತ್ರೆಕಾರ, ಸಂಯೋಜಕ ರಾಲ್ಫ್ ವಾಘನ್ ವಿಲಿಯಮ್ಸ್. ಅವರ ತಂದೆ ಮೇಜರ್-ಜನರಲ್ ಸರ್ ರಾಬರ್ಟ್ ಲಾಕ್ ಹಾಗು ತಾಯಿ ಕ್ಯಾಥ್ಲೀನ ...

                                               

ಜಾನ್ ಸ್ಟೂವರ್ಟ್ ಮಿಲ್

ಜಾನ್ ಸ್ಟೂವರ್ಟ್ ಮಿಲ್ ರವರು ೧೮೦೬ರಲ್ಲಿ ಜನಿಸಿದರು.ಅವರ ತಂದೆ ಜೇಮ್ಸ್ ಮಿಲ್ ಒಬ್ಬ ಸುಪ್ರಸಿದ್ದ ಇತಿಹಾಸಕಾರ,ತತ್ವಶಾಸ್ತ್ರಜ್ಞ್ ಮತ್ತು ರಾಜಕೀಯ ಅರ್ಥಶಾಸ್ತ್ರಜ್ಞ್ ಒಬ್ಬ ಅತಂತ್ಯ ಮೇದಾವಿ ಬಾಲಕನಾಗಿದ್ದ ಮಿಲ್ ತನ್ನ ತಂದೆಯ ಉಸ್ತುವಾರಿಯಲ್ಲಿ ವ್ಯವಸ್ಥಿತವಾದ ಶಿಕ್ಷಣ ಪಡೆದರು.ಈತ ತನ್ನ ಮೂರನೇ ವಯಸ್ಸಿನ ...

                                               

ಈಜಿಪ್ಟಿನ ಇತಿಹಾಸ

ಸುಮಾರು ಅರುವತ್ತು ಶತಮಾನಗಳ ಹಿಂದೆ ವಿಶಿಷ್ಟ ಸಂಸ್ಕøತಿಯೊಂದನ್ನು ಕಟ್ಟಿ ಬೆಳೆಸಿ, ಹಲ ಎಡರುತೊಡರುಗಳನ್ನು ದಾಟಿ ನಡೆದು ಏರಿಳಿದು ಉಳಿದಿರುವ ಈಜಿಪ್ಟಿನ ಇತಿಹಾಸ ವರ್ಣಮಯವಾದದ್ದು. ಈ ದೀರ್ಘಕಾಲದ ಮೊದಲ ನಾಲ್ಕು ಸಾವಿರ ವರ್ಷದಲ್ಲಿ ನೈಲ್ ನದಿಯ ದಂಡೆಯ ಮೇಲೆ ಮಾನವನ ನಾಗರಿಕತೆ ಬೆಳೆಯಿತೆನ್ನಬಹುದು. ಪರ್ಷಿ ...

                                               

ಪಾಲಿನೇಷಿಯನ್ ಭಾಷೆ

ಪಾಲಿನೇಷಿಯನ್ ಭಾಷೆ - ಶಾಂತಮಹಾಸಾಗರದ ಅನೇಕ ಹವಾಯಿ ಪ್ರಾಂತ, ದಕ್ಷಿಣದಲ್ಲಿ ನ್ಯೂಜಿಲೆಂಡಿನಿಂದ ಪೂರ್ವದಲ್ಲಿ ಪೂರ್ವದ ನಡುಗಡ್ಡೆಗಳಿಂದ, ಪಶ್ಚಿಮದಲ್ಲಿ ಸಮೋವಾ ಮತ್ತು ಟೋಂಗಾ ನಡುಗಡ್ಡೆಗಳಿಂದ ಆವೃತವಾದ ಪಾಲಿನೇಷ್ಯದ ಮುಖ್ಯ ಭಾಷೆ. 10 ಲಕ್ಷಜನ ಈ ಭಾಷೆಯನ್ನು ಬಳಸುತ್ತಲಿದ್ದಾರೆ. ಈ ಭಾಷೆಯಲ್ಲಿ ಇರುವ 60 ...

                                               

ಹುಡುಗಿ

ಒಬ್ಬ ಹುಡುಗಿ ಯು, ಯಾವುದೇ ಹೆಣ್ಣು ಮನುಷ್ಯ ರೂಪದಲ್ಲಿ ಜನಿಸಿದ್ದು ಬಾಲ್ಯ ಮತ್ತು ತಾರುಣ್ಯದಿಂದ ಪ್ರೌಢಾವಸ್ಥೆಯನ್ನು ಹೊಂದುತ್ತಾಳೆ. ಈ ಶಬ್ದವನ್ನು ಕಿರಿಯ ಹೆಂಗಸು ಎಂತಲೂ ಅರ್ಥೈಸಿ ಉಪಯೋಗಿಸಬಹುದು.

                                               

ಕ್ವೀನ್ (ಚಲನಚಿತ್ರ)

ಕ್ವೀನ್ ೨೦೧೪ರ ವಿಕಾಸ್ ಬೆಹೆಲ್ ನಿರ್ದೇಶನದ ಒಂದು ಹಿಂದಿ ಹಾಸ್ಯಪ್ರಧಾನ ನಾಟಕ ಚಿತ್ರ. ಈ ಚಲನಚಿತ್ರವನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನೆ ಹಾಗೂ ಮಧು ಮಂಟೇನಾ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಕಂಗನಾ ರಣೌತ್ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಲೀಸಾ ಹೇಡನ್ ಹಾಗೂ ರಾಜ್‍ಕುಮಾರ್ ರಾವ ...

                                               

ದೇವರ ಗೆಣ್ಣೂರ

ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42°C ವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9°C ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°C - 42°C ಮಳೆಗಾಲ - 18°C - 32°C ...

                                               

ಗಲಗಲಿ

ಗಲಗಲಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿದೆ. ಗಲಗಲಿ ಗ್ರಾಮವು ಮುಧೋಳ - ಬೀಳಗಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ಬಾಗಲಕೋಟದಿಂದ ಸುಮಾರು ೫೦ ಕಿ. ಮಿ. ದೂರ ಇದೆ.

                                               

ಐತಿಹ್ಯ

ಚಾರಿತ್ರಿಕವೆಂದು ಜನ ಸಾಮಾನ್ಯವಾಗಿ ಅಂಗೀಕರಿಸಿದ್ದು ಪರಂಪರಾಗತವಾದ ವಿಶೇಷ ಘಟನೆ ಲೆಜೆಂಡ್. ಇಲ್ಲಿನ ಸಂಗತಿಗಳನ್ನು ಇತಿಹಾಸದ ಸಂಗತಿಗಳಂತೆ ತಾಳೆ ನೋಡಲು ಆಗುವುದಿಲ್ಲವಾದರೂ ವಸ್ತು ಸಾಕಷ್ಟು ಪ್ರಾಚೀನ ಮೂಲದ್ದಾಗಿರುತ್ತದೆ. ಪ್ರಾಚೀನ ಕಾಲದ ಚಾರಿತ್ರಿಕ ಸಂಗತಿಯೊಂದು ಕ್ರಮೇಣ ಅಪುರ್ವವೂ ಅದ್ಭುತವೂ ಆದ ಸನ್ ...

                                               

ಚೇಳು, ವೃಶ್ಚಿಕ

ಚೇಳು ಗಳು ಪರಭಕ್ಷಕ ಜಾತಿಗೆ ಸೇರಿದ ಸಂಧಿಪದಿ ಪ್ರಾಣಿಗಳಾಗಿವೆ.ಪ್ರಾಣಿ ವಿಂಗಡಣೆ ಸಂಧರ್ಭದಲ್ಲಿ ವರ್ಗೀಯ ವಿಂಗಡಣೆಯಲ್ಲಿ ಚೇಳುಗಳು ಅರಕ್ನಿಡ್ ಎಂಬ ಪ್ರಭೇದಕ್ಕೆ ಸೇರುತ್ತವೆ. ಅವುಗಳಿಗೆ ಎಂಟು ಪಾದಗಳಿವೆ.ಅವುಗಳ ಮುಂದಿರುವ ಇಕ್ಕಳದಂತಹ ವಾಸನೆ ಕಂಡು ಹಿಡಿಯುವ ಜೋಡಿ ನಖಗಳು ಹಾಗು ಪಟ್ಟಿಗಳುಳ್ಳ ಸಣ್ಣ ಬಾಲದ ...

                                               

ಸರಿತಾ ಕುಸುಮಾಕರ ದೇಸಾಯಿ

ಶ್ರೀಮತಿ ಸರಿತಾ ಕುಸುಮಾಕರ ದೇಸಾಯಿ ಇವರು ಕಲಬುರ್ಗಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಕುಸುಮಾಕರ ದೇಸಾಯಿ ಇವರ ಪತ್ನಿ. ಖ್ಯಾತ ಸಾಹಿತಿ ಬೀಚಿಯವರ ಸೋದರ ಸಂಬಂಧಿಯೂ ಹೌದು. ವಕೀಲಿ ವೃತ್ತಿಯಲ್ಲಿದ್ದ ಸರಿತಾ ಇವರು ಸ್ವತಃ ಸಾಹಿತಿಯಾಗಿದ್ದರು ಹಾಗು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ...

                                               

ಏಳರ ವಿಶೇಷತೆಗಳು

ಪುರಾಣ ಮತ್ತು ಶಾಸ್ತ್ರಗಳಲ್ಲಿ ಇದೊಂದು ಗಣನೀಯ ಸಂಖ್ಯೆಯಾಗಿದೆ. ಜಾನಪದದಲ್ಲಿ ಇದು ಪ್ರೇರಣೆಯ ಅಂಕಿ. ಪೃಥು ಮಹಾರಾಜನು ಈ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದನಂತೆ. ಏಳು ವರ್ಷ, ಏಳು ದಿನ, ಏಳು ತಿಂಗಳು, ಏಳು ಬಣ್ಣ, ಏಳು ಸಮುದ್ರ, ಸಪ್ತ ಋಷಿಗಳು, ಸಪ್ತ ಮಾತೃಕೆಯರು, ಸಪ್ತಪದಿ, ಸಪ್ತಸ್ವರ, ಏಳುಮಲೆ, ...

                                               

ಸಮಗ್ರ ನಿರೀಶ್ವರವಾದ (ಪುಸ್ತಕ)

ಸಮಗ್ರ ನಿರೀಶ್ವರವಾದ ಶರದ ಬೇಡೆಕರ ಅವರು ಮರಾಠಿಯಲ್ಲಿ ಬರೆದ ಪುಸ್ತಕ, ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದೇವರ ಬಗೆಗಿನ ಕಲ್ಪನೆ ಇಂದು ನಿನ್ನೆಯದಲ್ಲ. ಮನುಷ್ಯನ ಬುದ್ಧಿ ವಿಕಾಸಗೊಳ್ಳಲು ಪ್ರಾರಂಭ ಆದಾಗಿನಿಂದಲೂ ಆತನನ್ನು ಕಾಡುತ್ತಿರುವ ಪ್ರಶ್ನೆ ಒಂದೇ - ದೇವರಿದ್ದಾನೆಯೇ ಇಲ್ಲವೇ ...

                                               

ಬಾಲಕರಿಲ್ಲದ ಬಾಲೀದ್ಯಾತರ ಜನ್ಮ

ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತಾಮಯಿ, ಕರುಣಾಳು,ವಾತ್ಸಲ್ಯ,ಅಕ್ಕರೆಗಳುಳ್ಳ ಕ್ಷಮಾಯಾಧರಿತ್ರಿ, ಭೂಮಿತೂಕದವಳು ಎಂದೆಲ್ಲಾ ಹಿರಿಯ ವಿದ್ವಾಂಸರು ಅವಳನ್ನು ಹಾಡಿ ಹೊಗಳಿದ್ದಾರೆ. ಹಾಗಾದರೆ ನಿಜವಾಗಲು ಸ್ತ್ರೀ ಒಂದು ಶಕ್ತಿಯೇ? ಪ್ರೀತಿಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹಳಷ್ಟು ಜನ ಹೇಳುವುದು ಸ್ತ ...

                                               

ಅಚ್ಛೋದ ಸರೋವರ

ಕರ್ಣಾಟಕ ಕಾದಂಬರಿ”ಯಲ್ಲಿ ಬರುವ ಅಚ್ಛೋದ ಸರೋವರದ ವರ್ಣನೆಯನ್ನು ಕವಿ ನಾಗವರ್ಮ ಹೇಗೆ ಮಾಡಿದ್ದಾನೆ ಎಂದರೆ, ಓದುಗರಿಗೆ ಅದೊಂದು ‘ಜಲರೂಪಿಯೂ ಸರೋವರ ವೇಷಿಯೂ ಆದ ಬೃಹದ್ದೇವತೆಯಂತೆ’ ಭಾಸವಾಗುತ್ತದೆ. ಕಥೆಯ ಹಾದಿಯಲ್ಲಿ ಪ್ರಾಸಂಗಿಕವಾಗಿ ಕಣ್ಣಿಗೆ ಬೀಳುವ ಈ ನಿಸರ್ಗದ ಭಾಗವನ್ನು ಅವಸರದಿಂದಾಗಲೀ, ಉದಾಸೀನತೆಯಿ ...

                                               

ಶಿಶುಪ್ರಾಸಗಳು

ಶಿಶುಪ್ರಾಸ ಗಳು ಮಾತು ಬರುವ ಮಕ್ಕಳು ಪರಸ್ಪರ ಕಲಿತು ಹೇಳಿ ಕೊಳ್ಳುವಂತಹ ಪದ್ಯರೂಪದ ಜ್ಞಾನಶಾಖೆಗಳು. ಇದೊಂದು ಕಂಠಸ್ಥ ಸಂಪ್ರದಾಯದ ಪಳೆಯುಳಿಕೆ. ಮಕ್ಕಳಿಗೆ ಸಂಬಂಧಿಸಿದ ಪರಂಪರಾಗತ ಜ್ಞಾನವು ಪದ್ಯರೂಪದಲ್ಲಿ ಹೊರಹೊಮ್ಮಿ ಗೀತೆಗಳಂತೆ ಕಂಡು ಬಂದಿರುವುದರಿಂದ ಇವನ್ನು ಶಿಶುಗೀತೆ, ಮಕ್ಕಳಹಾಡು ಎಂದು ಕರೆಯುತ್ತಾರೆ.

                                               

ಶ್ವೇತವರ್ಣ ಪೀಳಿಗೆ

ಕಾಕೇಸಿಯನ್ ಪೀಳಿಗೆ ಪೀಳಿಗೆಯನ್ನು ಸೂಚಿಸುತ್ತದೆ ಅಥವಾ ಯೂರೋಪ್, ಉತ್ತರದ ಆಫ್ರೀಕಾ, ದಿ ಹಾರ್ನ್ ಆಫ್ ಆಫ್ರೀಕಾ, ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ಮತ್ತು ದಕ್ಷಿಣ ಏಷ್ಯಾದ ಕೆಲವು ಅಥವಾ ಎಲ್ಲಾ ಅನುವಂಶಿಕತೆಯಿಂದ ಗುರುತಿಸುವ ಲಕ್ಷಣಗಳುಳ್ಳ ದೇಶೀಯ ಜನಸಂಖ್ಯೆ. ವೈಜ್ಞಾನಿಕ ಕುಲ ದಲ್ಲಿ ಈ ವರ್ಗೀಕರಣವನ್ನು ಬ ...

                                               

ಗರಡಿ

ಆದಿಯಿಂದಲೂ ಗರಡಿ ಮಾಡುತ್ತಿದ್ದ ವಸ್ತಾದ್ ರು ಇರುತ್ತಿದ್ದುದ್ದಕ್ಕೆ ಪುರಾಣದಲ್ಲಿ ಇತಿಹಾಸದಲ್ಲಿ, ಐತಿಹ್ಯಗಳಲ್ಲಿ ಜ್ವಲಂತ ನಿದರ್ಶನಗಳು ಕಂಡು ಬರುತ್ತವೆ. ಗರಡಿ ಮಾಡಿದ ಪುರುಷರ ಅಂಗಸೌಷ್ಟವ ಆಕರ್ಷಕವಾಗಿರುತ್ತಿದ್ದುದರಿಂದ ಗರಡಿಕಲೆ ಅಂದಿನಿಂದ ಇಂದಿನವರೆವಿಗೂ ಉಳಿದು ಬೆಳೆಯುತ್ತಾ ಬಂದಿದೆ. ಈಗೀಗ ಕಟ್ಟು ...

                                               

ಸೆಸಿಲ್

ಸೆಸಿಲ್, ಭಾರತದ ಗಿರಿಧಾಮ ಶಿಮ್ಲಾದಲ್ಲಿನ ಒಂದು ಐತಿಹಾಸಿಕ ಐಷಾರಾಮಿ ಹೋಟೆಲ್ ಆಗಿದೆ. ಇದು ಬ್ರಿಟಿಷರಿಂದ 1884 ರಲ್ಲಿ ಸ್ಥಾಪಿಸಲಾಯಿತು. ಇದರ ವಿಳಾಸ ಚೌರ ಮೈದಾನ್ ನಲ್ಲಿ. ಇದನ್ನು ಇದರ ಅಂದಿನ ನೌಕರರಲ್ಲಿ ಒಬ್ಬರಾದ ಮೋಹನ್ ಸಿಂಗ್ ಒಬೆರಾಯ್ ಖರೀದಿಸಿದರು ಮತ್ತು ನಂತರದ ದಿನಗಳಲ್ಲಿ ಅವರು ಒಬೆರಾಯ್ ಹೋಟೆ ...

                                               

ಅರ್ಚಕ, ಬಿ. ರಂಗಸ್ವಾಮಿ

ಅರ್ಚಕ. ಬಿ. ರಂಗಸ್ವಾಮಿ: - 1895-1991. ಜಾನಪದ ಕೇತ್ರದಲ್ಲಿ ಕೆಲಸ ಮಾಡಿದ ಆದ್ಯ ವಿದ್ವಾಂಸರು. ಇವರ ಪೂರ್ಣ ಹೆಸರು ಬಿ. ರಂಗಸ್ವಾಮಿ ಭಟ್ಟ. ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಇವರ ಹುಟ್ಟೂರು. ತಂದೆ ನಾರಾಯಣ ಭಟ್ಟ, ತಾಯಿ ಶೇಷಮ್ಮ. ನಾಲ್ಕನೆಯ ತರಗತಿಯವರೆಗೆ ಬಂಡಿಹೊಳೆಯಲ್ಲಿ ವಿದ್ಯಾಭ್ಯಾಸಮಾಡಿ ಹೆ ...

                                               

ಗೋಲ್ಡ್‌ಸ್ಟೀನ್, ಕೆನ್ನೆತ್

ತಂದೆ ಇರ್ವಿಂಗ್ ಮಾರ್ಟಿನ್ ಗೋಲ್ಡ್‌ಸ್ಟೀನ್ ಕೆನ್ನೆತ್ ಇಂಗ್ಲೆಂಡ್ ದೇಶದವನು. ತಾಯಿ ಲಾತ್ವಿಯ ದೇಶದವಳು. ಈತ 1927ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲೈನ್ನಲ್ಲಿ ಜನಿಸಿದ. ಅಲ್ಲಿನ ಸಿಟಿ ಕಾಲೇಜಿನಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಬಿಝಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ವ್ಯವಹಾರ ಕಾರ್ಯನಿ ...

                                               

ಜುಂಪಾ ಲಾಹಿರಿ

ಜುಂಪಾ ಲಾಹಿರಿ ಇವರು ಭಾರತೀಯ ಮೂಲದ ಅಮೆರಿಕಾ ಸಂಜಾತ ಲೇಖಕಿ. ಲಾಹಿರಿಯ ಮೊದಲ ಸಣ್ಣ ಕಥಾ ಸಂಗ್ರಹವಾದ ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್, 2000ದ ಕಾದಂಬರಿಗಾಗಿನ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿತು, ಮತ್ತು ಇವರ ಮೊದಲ ಕಾದಂಬರಿ ದ ನೇಮ್‌ಸೇಕ್, ಇದನ್ನು ಇದೆ ಶೀರ್ಷಿಕೆ ಅಡಿಯಲ್ಲಿಯೆ ಚಲನಚಿತ್ರ ಮ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →