ⓘ Free online encyclopedia. Did you know? page 301                                               

ಜೀವಾಧಾರಕ ವ್ಯವಸ್ಥೆ

ಮಾನವ ಅಂತರಿಕ್ಷ ಯಾನದಲ್ಲಿ, ಒಂದು ಜೀವಾಧಾರಕ ವ್ಯವಸ್ಥೆ ಅಂದರೆ ಒಬ್ಬ ಮಾನವ ಅಂತರಿಕ್ಷದಲ್ಲಿ ಬದುಕಿರಲು ಎಡೆಗೊಡುವ ಸಲಕರಣೆಗಳ ಒಂದು ಗುಂಪು. U.S. ಸರ್ಕಾರದ ಅಂತರಿಕ್ಷ ಕಾರ್ಯಾಲಯ NASA, ಹಾಗೂ ಖಾಸಗಿ ಅಂತರಿಕ್ಷ ಯಾನದ ಕಂಪನಿಗಳು ಪರಿಸರದ ನಿಯಂತ್ರಣ ಹಾಗೂ ಜೀವಾಧಾರಕ ವ್ಯವಸ್ಥೆ ಅಥವಾ ಸಂಕ್ಷಿಪ್ತರೂಪದ E ...

                                               

ಗೋಕಾಕ

ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ, ಗೋವಿನ ಜೊಳ ಮತ್ತು ಹತ್ತಿಯ ವ್ಯಾ ...

                                               

ಎಡ್ಮಂಡ್ ಗಾಸ್

ತಂದೆ ಪಿ. ಎಚ್. ಗಾಸ್ ಧರ್ಮ ನಿಷ್ಠನಾದ ಒಬ್ಬ ಪ್ರಾಣಿವಿe್ಞÁನಿ. ಮನೆಯ ಕಠಿಣ ನೀತಿನಿಯಮಗಳ ವಾತಾವರಣ ಯುವಕ ಎಡ್ಮಂಡನಿಗೆ ಹಿಡಿಸಲಿಲ್ಲ. ಆದುದರಿಂದ ತಾನು ವಿಪರೀತ ಒತ್ತಡಕ್ಕೆ ಒಳಗಾಗಬೇಕಾಯಿತೆಂದು ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾನೆ. ಈ ವಿರಸವನ್ನು ಮರೆಯಲು ಎಡ್ಮಂಡ್ ಸಾಹಿತ್ಯಾಭ್ಯಾಸದಲ್ಲಿ ನಿರತನಾದ. ಅನ ...

                                               

ರಗಳೆ

ಕನ್ನಡದಲ್ಲಿ ರಗಳೆ ಸಾಹಿತ್ಯ:-- ನಡುಗನ್ನಡ ಕಾವ್ಯದ ಛಂದಸ್ಸಿನ, ದೇಸಿಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರ. ಇದು ಮಾತ್ರಾಗಣ ಘಟಿತವಾದ ಪದ್ಯಜಾತಿ. ಹರಿಹರನ ರಗಳೆಯ ಆದಿ ಮತ್ತು ಅಂತ್ಯದಲ್ಲಿ ವಿರೂಪಾಕ್ಷ ಮುದ್ರಿಕೆಯ ಕಂದಪದ್ಯ ಇರುತ್ತದೆ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾ ...

                                               

ಪ್ರೊ ಎಂ. ರಾಮಚಂದ್ರ

ಮೂಲತಃ ಕೇರಳ ಕರ್ನಾಟಕ ಗಡಿನಾಡಿನವರಾದರೂ ಕಾರ್ಕಳದಲ್ಲಿ ನೆಲೆಸಿದ ಪ್ರೊ.ಎಂ. ರಾಮಚಂದ್ರ ಅವರು ತಮ್ಮ ಸಾಹಿತ್ಯಸಂಘಟನೆಯ ಕಾರ್ಯಗಳಿಂದ ನಾಡಿನಲ್ಲಿ ಪರಿಚಿತರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸದ ಅನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಅಧ್ಯಯನ ಮಾಡಿ ಕಾರ್ಕಳ ...

                                               

ಅಗಸ್ತ್ಯ

ಅಗಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬನು. ಪ್ರಜಾಪತಿ ಬ್ರಹ್ಮನ ಪುತ್ರ ಮರೀಚಿ. ಈ ಮರೀಚಿಯ ಮಗ ಕಶ್ಯಪ. ಈ ಕಶ್ಯಪರಿಗೆ ಅದಿತಿಯಲ್ಲಿ ಮಿತ್ರಾವರುಣರೆಂಬ ಯಮಳರು ಜನಿಸಿದರು. ಒಮ್ಮೆ ಈ ಮಿತ್ರಾವರುಣರು ಭವ್ಯವಾದ ಯಜ್ಞವೊಂದನ್ನು ಮಾಡಲು ತೊಡಗಿದರು. ಅದಕ್ಕಾಗಿ ಎಲ್ಲ ದೇವತೆಗಳೂ, ಮುನಿಗಳೂ, ಪಿತೃದೇವತೆಗಳೂ ಬಂದು ಸೇರ ...

                                               

ಸಿದ್ದಗಂಗಾ

ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.ಕರ್ನಾಟಕ ರತ್ನ ...

                                               

ಮಾನ್ವಿ

ಮಾನವಿ ಅಥವಾ ಮಾನ್ವಿ ಪಟ್ಣಣ ಇದು ರಾಯಚೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಒಂದು ತಾಲೂಕು ಕೇಂದ್ರ. ಇದು ದಾಸ ಸಾಹಿತ್ಯದ ಕೀರ್ತನಕಾರ ಜಗನ್ನಾಥದಾಸರು ಹುಟ್ಟಿದ ಊರು. ಮಾನವಿ ನಗರವು ಗುಡ್ಡ ಪ್ರದೇಶದಿಂದ ಸುತ್ತುವರೆಯಲ್ಪಟ್ಟಿದೆ. ಈ ಗುಡ್ಡ ಪ್ರದೇಶವು ಯಾಮಿನಿ ಪರ್ವತ ಶ್ರೇಣಿಗೆ ಸೇರಿದೆ.

                                               

ವಿದ್ಯಾಧರ ಮುತಾಲಿಕ ದೇಸಾಯಿ

ಮುಂಬಯಿನ ಬಳಿಯ ಥಾಣೆ ಜಿಲ್ಲೆಯ ಡೊಂಬಿವಲಿಯ ಮುಂಬೆಳಗು ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿರುವ ಖಾಸಗೀ ಪ್ರಸಾರಕ್ಕೆಂದೇ ಮೀಸಲಾದ ಪತ್ರಿಕೆ,ಮುಂಬೆಳಗು, ಈಗ ಅದರ ವಿಶೇಷ ಸಂಚಿಕೆಯನ್ನು ಬಿಡುಗಡೆಮಾಡಲಾಗುತ್ತಿದೆ. ದೇಸಾಯಿಯವರು, ಥಾಣೆಜಿಲ್ಲೆಯ ಸಾಂಸ್ಕೃತಿಕ ಕೇಂದ್ರವೆಂದೇ ಕರಯಲ್ಪಡುವ ಡೊಂಬಿವಲಿ-ಕಲ್ಯಾಣ್ ...

                                               

ರತ್ನತ್ರಯರು

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಇತಿಹಾಸವನ್ನು ಗುರುತಿಸಲು ಹಲ್ಮಿಡಿ ಶಾಸನ ಹೇಗೆ ಮೊದಲೊ ಹಾಗೆಯೇ ಪ್ರಥಮ ಕವಿ,ಪ್ರಥಮ ಕಾವ್ಯವಾಗಿ ಪಂಪ ಮತ್ತು ಆತನ ಕೃತಿಗಳು ಪ್ರಮುಖವಾಗಿವೆ.ಈತ ಬರೆದಿರುವಂತದ್ದು ಎರಡು ಕೃತಿಗಳು ಆದಿಪುರಾಣ,ವಿಕ್ರಾಮಾರ್ಜುನವಿಜಯ. ಇವನ ನಂತರ ಪೊನ್ನ. ಈತನ ಕೃತಿಗಳು ಶಾಂತಿ ಪುರಾಣ,ಭುವನೈಕ ...

                                               

ಇಂದಿರಾ ಹಾಲಂಬಿ

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೇ ಅಗಲಿ ಕನ್ನಡಕ್ಕೆ ಸ೦ಬ೦ದಿಸಿದ ಕಾರ್ಯಕ್ರಮಗಳಲ್ಲಿ ಸಣ್ದದೊ೦ದು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯಿದ್ದು,ಪುಸ್ತಕ ಕೊಳ್ಳಲು ಬ೦ದವರನ್ನು ಮಾತ್ರ ಹೃದಯದಿ೦ದ ಮಾತನಾಡಿಸುವವರೊಬ್ಬರು ಇದ್ದಾರೆ೦ದರೆ ನಿಸ್ಸ೦ಶಯವಾಗಿ ಹೇಳಬಹುದಾದ ಹೆಸರು ಶ್ರೀಮತಿ ಇ೦ದಿರಾ ಹಾಲ೦ಬಿಯವರದು.

                                               

ಟಿ.ಎಸ್ ಅಂಬುಜಾ

ಟಿ.ಎಸ್ ಅಂಬುಜಾ ಇವರು ಹಾಸ್ಯ ಲೇಖಕಿ ಎನಿಸಿಕೊಂಡಿದ್ದಾರೆ. ೨೭-೨-೧೯೯೫ರಂದು ಮಲ್ಪೆ ರಾಮದಾಸ ಸಾಮಗ ಹಾಗೂ ನಾಗರತ್ನರವರಿಗೆ ಉಡುಪಿಯಲ್ಲಿ ಜನಿಸಿದರು.೧೯೭೫ರಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು.ಪತಿಯ ಸಲಹೆಯಂತೆ ಬರೆಯಲು ಪ್ರಾರಂಭಿಸಿದ ಇವರು ತುಷಾರ ಮಾಸಪತ್ರಿಕೆಯ ೧೯೭೭ರ ಜೂನ್ ಸಂಚಿಕೆಯಲ್ಲಿ ಮೊದಲ ಹಾಸ ...

                                               

ಪ್ರಸಿದ್ಧಿ

ಪ್ರಸಿದ್ಧಿ ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅಥವಾ, ಕೆಲವೊಮ್ಮೆ ಪ್ರಾಣಿಗಳಿಗೆ ಸಮೂಹ ಮಾಧ್ಯಮಗಳು ನೀಡುವ ಕೀರ್ತಿ/ಖ್ಯಾತಿ ಮತ್ತು ಸಾರ್ವಜನಿಕ ಮರ್ಯಾದೆಯನ್ನು ಸೂಚಿಸುತ್ತದೆ, ಆದರೆ ಈ ಪದವನ್ನು ಸಾಮಾನ್ಯವಾಗಿ ಕೀರ್ತಿ ಮತ್ತು ಮರ್ಯಾದೆಯಂತಹ ಸ್ಥಾನಮಾನವನ್ನು ಪಡೆಯುವ ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ...

                                               

ಮಹೇಶ್ವರಪ್ಪ

ಪ್ರೊ. ಮಹೇಶ್ವರಪ್ಪ ನವರು ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ಮಾನಸ ಗಂಗೋತ್ರಿಯಲ್ಲಿ ೧೯೬೭ರಿಂ೧೯೭೦ರ ವರೆಗೆ ಸಹಾಯಕ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಿದವರು. ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ, ಸಲ್ಲಿಸಿರುವ ಸೇವೆ ಗಣನೀಯ.ಅವರ ಹುಟ್ಟೂರು ೫-೬-೧೯೩೪ಗರುಗದಹಳ್ಳಿ, ಕಡೂರುತಾಲ್ಲೋಕು, ಚಿಕ್ಕಮಗಳೂರು ಜಿಲ್ ...

                                               

ಹಿರೇನ್ ಭಟ್ಟಾಚಾರ್ಯ

ಗುವಾಹಟಿ: ಅನಾರೋಗ್ಯದಿಂದ ಬಳಲುತ್ತಿದ್ದ ಅಸ್ಸಾಂನ ಖ್ಯಾತ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರೇನ್‌ ಭಟ್ಟಾಚಾರ್ಯ ಬುಧವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. `ಹಿರೂ ದಾ~ ಎಂದೇ ಪ್ರಸಿದ್ಧರಾಗಿದ್ದ ಭಟ್ಟಾಚಾರ್ಯ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜೋರಾತ ...

                                               

ಇ೦ದಿರಾ ಹಾಲ೦ಬಿ

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೇ ಅಗಲಿ ಕನ್ನಡಕ್ಕೆ ಸ೦ಬ೦ದಿಸಿದ ಕಾರ್ಯಕ್ರಮಗಳಲ್ಲಿ ಸಣ್ದದೊ೦ದು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯಿದ್ದು,ಪುಸ್ತಕ ಕೊಳ್ಳಲು ಬ೦ದವರನ್ನು ಮಾತ್ರ ಹೃದಯದಿ೦ದ ಮಾತನಾಡಿಸುವವರೊಬ್ಬರು ಇದ್ದಾರೆ೦ದರೆ ನಿಸ್ಸ೦ಶಯವಾಗಿ ಹೇಳಬಹುದಾದ ಹೆಸರು ಶ್ರೀಮತಿ ಇ೦ದಿರಾ ಹಾಲ೦ಬಿಯವರದು.

                                               

ಬಾಗಲಕೋಟ ನಾಟಕ ಪರಂಪರೆ

ಬಾಗಲಕೋಟೆಯ ರಂಗ ಪರಂಪರೆ ಕಲೆ, ಸಾಹಿತ್ಯ, ನಾಟಕ, ಜಾನಪದ ಹೀಗೆ ಸಾಸ್ಕೃತಿಕವಾಗಿ ಬಾಗಲಕೋಟೆ ನಗರವು ಮೊದಲಿನಿಂದಲೂ ಶ್ರೀಮಂತವಾಗಿದೆ. ಬಹಳ ಹಿಂದಿನ ಕಾಲದಿಂದಲೂ ಬಾಗಲಕೋಟೆಯಲ್ಲಿ ಶ್ರೀ ಮೋಟಗಿ ಬಸವೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೊಡ್ಡಾಟಗಳನ್ನು ಆಡುತ್ತಿದ್ದರು. ಮಹಾಭಾರತದ ಪ್ರಸಂಗಗಳನ್ನು ಕೌಲಪೇ ...

                                               

ಮಹಾಕವಿ ರನ್ನನ ಗದಾಯುದ್ಧ

’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ ರನ್ನನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.

                                               

ಮಸ್ಕಿ

ಮಸ್ಕಿ, ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ ಮತ್ತು ನೂತನ ತಾಲೂಕು ಕೇಂದ್ರ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನ, ನಗರಕ್ಕೆ ಐತಿಹಾಸಿಕ ಮಹತ್ವ ತಂದಿದೆ.

                                               

ಪ್ರಾರ್ಥನೆ

ಪ್ರಾರ್ಥನೆ ಎಂದರೆ ಮನುಷ್ಯನು ಪರಮಾತ್ಮನಲ್ಲಿ ತನ್ನ ಕಷ್ಟ ಸುಖಗಳನ್ನು ತೋಡಿಕೊಂಡು ಅವನ ಅನುಗ್ರಹವನ್ನು ಬೇಡಿಕೊಳ್ಳುವ ಕ್ರಿಯೆ. ಪ್ರಕೃತಿಯ ಅದ್ಭುತಶಕ್ತಿಗಳಾದ ಗಾಳಿ, ನೀರು, ಸೂರ್ಯ, ಚಂದ್ರ, ಸಿಡಿಲು, ಬೆಂಕಿ ಮೊದಲಾದುವನ್ನು ಆದಿಮಾನವ ಪೂಜಿಸುತ್ತಿದ್ದನಲ್ಲದೆ, ಅವುಗಳಿಂದ ತನಗಾಗುವ ಅಪಾರ ಹಾನಿಯನ್ನು ನಿ ...

                                               

ವರದರಾಜ ಆದ್ಯ

ಮುಂಬಯಿನಗರದಲ್ಲಿ ವಾಸಿಸುತ್ತಿದ್ದ, ಶ್ರೀ ವರದರಾಜ ಆದ್ಯರಿಗೆ, ಕನ್ನಡ ನಾಡಿನ ಜನ,ನುಡಿ, ಸಂಸ್ಕೃತಿ,ಸಾಹಿತ್ಯಗಳ ಬಗ್ಗೆ ಅವರಿಗೆ ಅಪಾರ ಕಾಳಜಿಯಿತ್ತು. ಅವರೊಬ್ಬ ಮಹಾನ್ ಸಂಘಟಕರು; ಮುಂಬಯಿನ ಕರ್ನಾಟಕ ಸಂಘವನ್ನು ಕಟ್ಟಿ ಬೆಳಸಿದ ಪ್ರಮುಖ ರುವಾರಿಗಳಲ್ಲೊಬ್ಬರು. ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರದ ಶ ...

                                               

ಕಬಿಲರ್

ಕಬಿಲರ್ ಸಂಗಮ ಸಾಹಿತ್ಯ ಕಾಲದ ತಮಿಳು ಕವಿಗಳಲ್ಲಿ ಪ್ರಸಿದ್ಧರಾಗಿದ್ದವರು. ಸಾಹಿತ್ಯ ಕಾಲದಲ್ಲಿ ಹೆಚ್ಚಾಗಿ ಕವಿತೆಗಳನ್ನು ಬರೆಯುತ್ತಿದ್ದರು. ಇವರನ್ನು ಕುರುಂಜಿ ಪಾಡಿಯ ಕವಿ ಎಂದೂ ಸಹ ಕರೆಯುತ್ತಾರೆ. ಇವರು ಪತ್ತುಪಾಟ್ಟು ಎಂಬ ಕಾವ್ಯದಲ್ಲಿ ಕುರುಂಜಿ ಪಾಟ್ಟು ಮತ್ತು ಐಂಗುರುನೂಲ್ ಎಂಬುದರ ಬಗ್ಗೆ ಬಹಳ ಸೊಗ ...

                                               

ಶಿವಮೊಗ್ಗ ಜಿಲ್ಲೆಯ ಜಾನಪದ ಕಲೆ

ಒಂದು ಪ್ರದೇಶದ ಜಾನಪದ ಆ ಪ್ರದೇಶದ ಜನಜೀವನದ ಸಾರ. ಆಚರಣೆಯ ಮೂಲ ಬೇರು ಆಯಾ ಪ್ರದೇಶದ ಜಾನಪದದಲ್ಲಿ ಅಡಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಜಿಲ್ಲೆಯ ಜಾನಪದ ಅರಿವು ಅತ್ಯಂತ ಮಹತ್ವದಾಗುತ್ತದೆ. ಯಾವುದೇ ಜನಪದ ಸಮುದಾಯದ ಆಯ ಕಾಲದ ನೋವು, ನಲಿವು,ಏಳು,ಬೀಳುಗಳನ್ನು ...

                                               

ಸಪ್ತರ್ಷಿ

ಹಿಂದೂ ಧರ್ಮದ ಪುರಾಣಗಳ ಪ್ರಕಾರ ಏಳು ಜನ ಋಷಿಗಳೇ ಸಪ್ತರ್ಷಿಗಳು.ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ ಮತ್ತು ಗೌತಮ ಮಹರ್ಷಿಗಳನ್ನು ಸಪ್ತರ್ಷಿಗಳೆಂದು ಕರೆಯಲಾಗುತ್ತದೆ.

                                               

ಐ ಸೇಸುನಾಥನ್

ಐ.ಸೇಸುನಾಥನ್ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತ್ಯ ಕೃಷಿಗೈಯ್ಯುತ್ತಿದ್ದಾರೆ. ೧೯೮೯ರಿಂದ ಇದುವರೆವಿಗೆ ವಿವಿಧ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ೧೦೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಇವರ ಲೇಖನಗಳು ಕನ್ನಡ, ಇಂಗ್ಲಿಷ್ ಪತ್ರಿಕೆಗಳು ಮಾತ್ರವಲ್ಲದೆ ತಮಿಳು ಪತ ...

                                               

ಕರ್ನಾಟಕ ನಂದಿನಿ

ಕರ್ನಾಟಕ ನಂದಿನಿ: ಮಹಿಳೆಯರ ಶಿಕ್ಷಣ, ಅವರಲ್ಲಿ ಧರ್ಮನೀತಿಗಳ ಬೆಳೆವಣಿಗೆ, ಸೌಜನ್ಯಾಭಿವೃದ್ಧಿ ಇವುಗಳಿಗಾಗಿಯೇ ಮೀಸಲಾಗಿದ್ದ, ಮಹಿಳೆಯೊಬ್ಬರಿಂದ ಸಂಪಾದಿತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆ. ಪತ್ರಿಕಾ ಪ್ರಪಂಚದಲ್ಲಿ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಸಾಹಸದ ಗುರುತಾಗಿ ಅದು ಕಂಗೊಳಿಸಿತು. ಮೂರು ವರ್ಷಗಳ ಕಾ ...

                                               

ಎಚ್. ಜಿ. ವೆಲ್ಸ್

ಈತ 1866 ಸೆಪ್ಟೆಂಬರ್ 21ರಂದು ಇಂಗ್ಲೆಂಡಿನ ಬ್ರೂಮ್‍ಲೆ ಕೆಂಟ್‍ನಲ್ಲಿ ಜನಿಸಿದ. ಇವನ ತಂದೆ ವ್ಯಾಪಾರಿ ಮತ್ತು ಕ್ರಿಕೆಟ್ ಆಟಗಾರನಾಗಿದ್ದ. ಒಬ್ಬ ಕೆಮಿಸ್ಟ್ ಬಳಿ ಔದ್ಯೋಗಿಕ ಶಿಕ್ಷಣಕ್ಕೆ ಸೇರಿದವನು ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಟಿ.ಎಚ್.ಹಕ್ಸ್‍ಲಿ ಯ ವಿದ್ಯಾರ್ಥಿಯಾದ. ಮೊದಲ ವಿವಾಹ ಸಂತೋಷಕರವಾಗಿಲ ...

                                               

ಪತ್ರ

ಪತ್ರ ವು ಸಾಮಾನ್ಯ ಕಾಳಜಿಯ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಗೆ ಒಬ್ಬ ವ್ಯಕ್ತಿಯು ಬರೆದ ಸಂದೇಶ. ಪತ್ರಗಳಲ್ಲಿ ಹಲವು ವಿಭಿನ್ನ ಪ್ರಕಾರಗಳಿವೆ: ಔಪಚಾರಿಕ ಪತ್ರಗಳು ಮತ್ತು ಅನೌಪಚಾರಿಕ ಪತ್ರಗಳು. ಪತ್ರಗಳು ಸಾಕ್ಷರತೆಯ ರಕ್ಷಣೆ ಮತ್ತು ಕಾಪಿಗೆ ಕೊಡುಗೆ ನೀಡುತ್ತವೆ. ಪತ್ರಗಳನ್ನು ಪ್ರ ...

                                               

ಸ್ಟೀವನ್ ಕ್ರೇನ್

ನ್ಯೂ ಜರ್ಸಿಯ ನ್ಯೂಯಾರ್ಕ್‍ನ ಮೆಥಾಡಿಸ್ಟ್ ಕ್ರೈಸ್ತ ಪಾದ್ರಿಯೊಬ್ಬನ 14ನೆಯ ಮಗ. ಸೈರಾಕ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬೇಸ್‍ಬಾಲ್ ಟೀಮಿನ ಮುಖಂಡತ್ವವನ್ನು ವಹಿಸಿದ್ದ. ಅನಂತರ ಪತ್ರಿಕೋದ್ಯಮಿಯಾದ.

                                               

ರಾಜೀವ ದೇಶಪಾಂಡೆ

ರಾಜೀವ ದೇಶಪಾಂಡೆ ಇವರು ೧೯೫೭ ಸಪ್ಟಂಬರ ೨೦ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು.ತಂದೆ ಎಲ್.ಎಮ್.ದೇಶಪಾಂಡೆ ಪೋಲೀಸ್ ಅಧೀಕ್ಷಕರು;ತಾಯಿ ಊರ್ಮಿಳಾ ಸಾಹಿತ್ಯ ಓದುವದರಲ್ಲಿ ಹಾಗು ರಚಿಸುವದರಲ್ಲಿ ಆಸಕ್ತರು. ರಾಜೀವ ದೇಶಪಾಂಡೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾ ...

                                               

ಮನಸಾರೆ

ಮನೋಹರ ದಿಗಂತ್ ಒಬ್ಬ ನಿರುದ್ಯೋಗಿ ಯುವಕ, ಯಾವಾಗಲು ಅವನ ಮನೆಯವರ ಚಿಮಾರಿಗೆ ಪಾತ್ರನಾಗುತ್ತಾನೆ.ಆದರೆ ಅವನ ಚಿಕ್ಕಪ್ಪ ಅವನಿಗೆ ಯಾವಾಗಲು ಪ್ರೋತ್ಸಾಹಿಸುತ್ತಿರುತ್ತಾರೆ. ಒಂದು ದಿನ ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಹೋಗಿ ಪೋಲಿಸ್ ಠಾಣೆ ಸೇರುವ ಪರಿಸ್ಥಿತಿ ಬರುತ್ತದೆ. ಇದರ ನಂತರ ಎಲ್ಲರು ಮನೋಹರನನ್ನು ...

                                               

ಗಿರಿ

ಗಿರಿ ಯವರ ಪೂರ್ಣ ಹೆಸರು ಡಾ.ಮಹಾಬಲಗಿರಿ ಎನ್.ಹೆಗ್ಡೆ. ಮಲೆನಾಡಿನವರಾದ ಗಿರಿ ಹೆಗ್ಡೆ, ಸಾಗರದ ಹತ್ತಿರದ ಗೋಟಗಾರು ಎಂಬ ಹಳ್ಳಿಯಲ್ಲಿ ಬೆಳೆದವರು. ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಸದ್ಯಕ್ಕೆ ಇವರು ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ನೆಲೆಸಿದ್ದಾರೆ.

                                               

ಹ್ಯಾಮ್ಲಿನ್ ಗಾರ್ಲೆಂಡ್

ಬಾಲ್ಯದಲ್ಲಿ ರೈತ ತಂದೆಯೊಡನೆ ಹೊಲದಲ್ಲಿ ಕೆಲಸಮಾಡಿದ. ಅನಂತರ ಉಪಾಧ್ಯಾಯನಾದ, ಲೇಖಕನಾದ. ಈತನ ಮೊದಲ ಗಮನಾರ್ಹ ಕೃತಿ ಮೇನ್-ಟ್ರಾವೆಲ್ಡ ರೋಡ್ಸ 1891 ಎಂಬ ಕತೆಗಳ ಸಂಗ್ರಹ. ಸ್ಥಳದಿಂದ ಸ್ಥಳಕ್ಕೆ ಮೊಟ್ಟಮೊದಲಿಗೆ ವಲಸೆ ಹೋಗಿ ನೆಲಸುವ ರೈತರ ಕಷ್ಟಗಳ ಅನುಭವ ಗಾರ್ಲೆಂಡ್ನ ಕುಟುಂಬಕ್ಕಿತ್ತು. ಈ ಜೀವನದ ಕಹಿ-ಸೋ ...

                                               

ಎಡೆಯೂರು ಸಿದ್ಧಲಿಂಗೇಶ್ವರ

ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿಯನ್ನಂತರ, ಮತ್ತೆ ಅಂತಹ ಕ್ರಾಂತಿಯನ್ನು ಮಾಡಿದವರು ಎಡೆಯೂರು ಸಿದ್ಧಲಿಂಗೇಶ್ವರರು. ಅವನತಿಯ ಹಾದಿ ಹಿಡಿದ ಧರ್ಮವನ್ನು ಪುರ್ನಸ್ಥಾಪಿಸಲು, ನಾಡಿನಾದಂತ್ಯ ಸಂಚರಿಸಿದರಿದ್ದಾರೆ. ಕನ್ನಡ ಭಾಷೆಯಲ್ಲಿ ಇವರು ಅನೇಕ ವಚನಗಳನ್ನು ಮತ್ತು ಗ್ರಂಥಗಳನ್ನು ರಚಿಸಿದ್ದಾರೆ. ಸಿದ್ಧಗಂಗಾ ...

                                               

ಅಗಸ್ಟ್ ಮೆನ್ನರ್

ಅಗಸ್ಟ್ ಮೆನ್ನರ್- ಇವರು ಭಾರತಕ್ಕೆ ಬಂದ ಒಬ್ಬರು.ಇವರು ಜರ್ಮನಿಯ ವುಟೆಂಬಗ್ರಯೆಂಬ ಪ್ರದೇಶದಿ೦ದ ೨೨-೭-೧೮೨೧ ಭಾರತಕ್ಕೆ ಬ೦ದರು. ಇವರು ಮಂಗಳೂರು,ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು. ಇವರು ಭಾತರತಕ್ಕೆ ಬ೦ದ ಮೊಟ್ಟ ಮೊದಲ ಉದ್ದೇಶ ಕ್ರಿಸ್ತ ಧರ್ಮದ ಪ್ರಚಾರಕ ...

                                               

ಮೊಪಾಸಾ

1850ರ ಆಗಸ್ಟ್ 5 ರಂದು ಮಿರೊ ಮೆಸ್ನಿಲ್‍ನ ಮಹಲ್‍ನಲ್ಲಿ ಹುಟ್ಟಿದ. ತಾತ ಕುಲೀನ ಮನೆತನದ ಜಮೀನ್ದಾರ. ತಂದೆ ಷೇರು ಮಾರುಕಟ್ಟೆಯ ದಲ್ಲಾಳಿ, ತಾಯಿ ಲಾರೆಲಿಪಾಯ್ಟೆವಿನ್ ಕಲಾಪ್ರೇಮಿ, ಸೂಕ್ಷ್ಮ ಸಂವೇದನಾಶೀಲೆ, ಜ್ವೆಟಾಟ್ ಮತ್ತು ರೂವೆನ್‍ಲೈಸಿಗಳಲ್ಲಿ ಮೊಪಾಸಾ ವಿಧ್ಯಾಭ್ಯಾಸ ಮಾಡಿದ. ಪದವಿ ಪರೀಕ್ಷೆಗೆ ಓದುತ್ ...

                                               

ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ

ಕನ್ಯಾ ವಿಕ್ರಯದ ಪರಿಣಾಮವು ಎಂಬ ಇನ್ನೊಂದು ಹೆಸರನ್ನೂ ಉಳ್ಳ ಈ ಪುಟ್ಟ ಪುಸ್ತಕ ಹೊಸಗನ್ನಡದ ಮೊತ್ತಮೊದಲ ಗ್ರಂಥಗಳಲ್ಲಿ ಒಂದು; ಕನ್ನಡದಲ್ಲಿ ಮುದ್ರಣ ಕಂಡ ಮೊದಲ ಹತ್ತೆಂಟರಲ್ಲಿ ಕೂಡ ಒಂದು. ಮುಖ ಪುಟದಲ್ಲಿ ಉಲ್ಲೇಖವಾಗಿರುವಂತೆ ಹವ್ಯಕ ಹಿತೇಚ್ಛುವಾದ ಒಬ್ಬ ವಿದ್ವಾಂಸರಿಂದ ರಚಿಸಲ್ಪಟ್ಟದ್ದನ್ನು ಬೊಂಬಾಯಿಯ ...

                                               

ಸರೋಜ ಆರ್. ಆಚಾರ್ಯ

ಪುಸ್ತಕಗಳ ಓದು,ಹೊಲಿಗೆ,ಮನೆಯನ್ನು ಓರಣವಾಗಿಡುವುದು,ಇವರ ಹವ್ಯಾಸವಾಗಿತ್ತು. ೧೯೮೫ರಲ್ಲಿ ಬ್ಯಾಂಕಿನ ಅಧಿಕಾರಿಯೊಂದಿಗೆ ವಿವಾಹವಾದ ಇವರು ಪತಿಯ ಜೊತೆಗೆ ಊರೂರು ಪ್ರಯಾಣದಿಂದ,ಹಲವರ ಒಡನಾಟದಿಂದ ಕನ್ನಡ ಬರವಣೆಗೆ ಪ್ರೇರಣೆಯಾಯಿತು.

                                               

ಅರ್ಥಪೂರ್ಣ ರೂಪ

ಕಲಾಕೃತಿಯಿಂದ ಅದರ ಕಥಾವಸ್ತು, ಮಾನವೀಯ ಭಾವ ಭಾವನೆಗಳು, ಅಂದ ಚೆಂದ ಮುಂತಾದುವನ್ನು ಒಂದು ಪಕ್ಕಕ್ಕೆ ತೆಗೆದಿಟ್ಟರೆ ಅದರಲ್ಲಿ ಉಳಿಯುವುದು ಬರಿ ರೇಖೆಗಳು, ಬಣ್ಣಗಳು, ಅವುಗಳ ಸಂಯೋಜನೆ. ಅವೇ ಆಕೃತಿಯ ಅರ್ಥಪೂರ್ಣ ರೂಪ, ಸಾರ್ಥಕರೂಪ. ಅವನ್ನು ಕೇವಲ ಆಕೃತಿಯೆಂದೂ ವರ್ಣಗಳೆಂದೂ ಅಸಡ್ಡೆ ಮಾಡಬಾರದು. ಅವೂ ಅವು ...

                                               

ಚಿತ್ತರಂಜನ ಶೆಟ್ಟಿ

ಶೆಟ್ಟಿಯವರು ಕನ್ನಡ ಮತ್ತು ತುಳು - ಎರಡೂ ಭಾಶೆಗಳಲ್ಲಿ ಕವಿತೆಗಳನ್ನು ಬರೆದಿದ್ದಾರೆ.

                                               

ಕೆ ಶ್ರೀಕಲಾ ಉದಾರ

ಕೆ. ಶ್ರೀಕಲಾ ಉಡುಪ ಕೆ. ಶ್ರೀಕಲಾ ಉಡುಪ ಇವರು ಅಕ್ಚೋಬರ್ ೨೫, ೧೯೫೭ರಲ್ಲಿ ಉಡುಪಿ ತಾಲೂಕಿನ ಕಾರ್ಕಳ ಗ್ರಾಮದಲ್ಲಿ ಜನಿಸಿದರು. ಇವರು ಕರಾವಳಿಯ ಲೇಖಕಿಯರ, ವಾಚಕೀಯರ ಸ೦ಘದಲ್ಲಿ ಹಲವಾರು ವರ್ಷಗಳಿ೦ದ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.

                                               

ಬಾಗಿಲು

ಬಾಗಿಲು ಎಂದರೆ ಸಾಮಾನ್ಯವಾಗಿ ಗಟ್ಟಿ, ಅಪ್ರವೇಶ್ಯ ಮತ್ತು ಮುರಿಯಲು ಕಷ್ಟವಾದ ವಸ್ತುವಿನಿಂದ ತಯಾರಿಸಲಾದ ಫಲಕ. ಬಾಗಿಲು ಕಿಟಕಿಗಳನ್ನು ಹೊಂದಿರಬಹುದು ಅಥವಾ ಹೊಂದದಿರಬಹುದು, ಆದರೆ ಕೆಲವೊಮ್ಮೆ ಗಟ್ಟಿ ಚೌಕಟ್ಟನ್ನು ಹೊಂದಿರುತ್ತದೆ. ಈ ಚೌಕಟ್ಟಿನೊಳಗೆ ಗಾಜು ಅಥವಾ ಪರದೆಗಳನ್ನು ಅಳವಡಿಸಲಾಗಿರುತ್ತದೆ. ಬಾಗಿ ...

                                               

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳಿ

ಕವಿಮನೆಯನ್ನು ಸ್ವಾಧೀನಕ್ಕೆ ಪಡೆದು, ಜೀರ್ಣೋದ್ಧಾರ ಮಾಡಿ ವಸ್ತುಸಂಗ್ರಹಾಲಯವನ್ನಾಗಿಸಲಾಗಿದೆ. ಕುವೆಂಪು ಸಾಹಿತ್ಯ ಪರಿಸರವನ್ನು, ಕುವೆಂಪು ಅವರನ್ನು, ಅವರ ಸಾಧನೆಗಳನ್ನು ಪರಿಚಯಿಸುವ ಕೇಂದ್ರವನ್ನಾಗಿ ರೂಪಿಸಲಾಗಿದೆ. ಕವಿ ಬಳಸಿದ ವಸ್ತುಗಳು, ಕವಿಯ ಎಲ್ಲ ಕಾಲದ ಪೋಟೊಗಳು, ಪಡೆದ ಪ್ರಶಸ್ತಿ ಗೌರವಗಳು, ಅವರ ...

                                               

ಸಣ್ಣೇನಹಳ್ಳಿ

ಸಣ್ಣೇನಹಳ್ಳಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಒಂದು ಕುಗ್ರಾಮ. ಸುಮಾರು ೧೫೦ ಮನೆಗಳಿರುವ ಈ ಗ್ರಾಮದಲ್ಲಿ ಸುಮಾರು ೫೦ ಕ್ರೈಸ್ತ ಕುಟುಂಬಗಳಿವೆ. ಕ್ರಿಸ್ತಶಕ ೧೯೧೩ರಲ್ಲಿ ನಿರ್ಮಿತವಾದ ಹಳೆಯ ದೇವಾಲಯವನ್ನು ಉಳಿಸಿಕೊಂಡೇ ಅದರ ಹಿಂದೆ ಹೊಸ ದೇವಾಲಯ ಕಟ್ಟಲಾಗಿದೆ. ಮೊದಲು ಇದು ಗಾರೇನಹಳ್ಳಿ ಧರ್ಮಕೇಂದ್ರದ ...

                                               

ಮಹಾಲಿಂಗಪುರ

ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರ ವು ಕಲೆ,ಸಾಹಿತ್ಯ,ಅಧ್ಯಾತ್ಮ,ಶಿಕ್ಷಣ,ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೆ ಕೊಡುಗೆ ನೀಡುತ್ತದೆ. ಕೃಷಿ ಮತ್ತು ನೇಕಾರಿಕೆ ಇಲ್ಲಿನ ಹೆಚ್ಚಿನ ಜನರ ಉದ್ಯೋಗ. ತಾಲೂಕು ಕೇಂದ್ರ ಮುಧೋಳದಿಂದ ಪಶ್ಚಿಮಕ್ಕೆ 20ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೆಂದ್ರ ಬಾಗಲಕೋಟೆಯಿಂದ ...

                                               

ಕವಚ

ಕವಚ ಯುದ್ಧ ಪ್ರಸಂಗಗಳಲ್ಲಿ ಶತ್ರುವಿನ ಹೊಡೆತದಿಂದ ದೇಹಕ್ಕೆ ರಕ್ಷಣೆ ಒದಗಿಸಲು ಯೋಧ ಧರಿಸುವ ವಿಶಿಷ್ಟ ರಚನೆ. ಪೂರ್ವ ಕಾಲದಲ್ಲಿ ಯುದ್ಧಗಳೆಂದರೆ ವ್ಯಕ್ತಿಗಳು ಪರಸ್ಪರವಾಗಿ ಭರ್ಜಿ ಕತ್ತಿ ಕೊಡಲಿ ಮುಂತಾದ ಆಯುಧಗಳನ್ನು ಹಿಡಿದು ಹೋರಾಡುತ್ತಿದ್ದ ಪ್ರಸಂಗಗಳಾಗಿದ್ದುವು. ಆದ್ದರಿಂದ ಪ್ರತಿಯೊಬ್ಬ ಯೋಧನೂ ಪ್ರತ ...

                                               

ಸುಬಂಧು

ಈತನ ಕಾಲ, ದೇಶಗಳು ಖಚಿತವಾಗಿ ತಿಳಿಯದಾದರೂ ಇವನ ಗ್ರಂಥದಲ್ಲಿ ನ್ಯಾಯವಿದ್ಯಾಮಿವೋದ್ಯೋತಕಾರ ಸ್ವರೂಪಾಂ ಎಂದು ಹೇಳಿರುವುದರಿಂದ ಸುಪ್ರಸಿದ್ಧ ನೈಯಾಯಿಕನಾದ ಉದ್ಯೋತಕಾರನಿಗಿಂತ ಅರ್ವಾಚೀನನೆಂದೂ ಕವೀನಾಂ ಅಗಲದ್ದರ್ಪೋ ನೂನಂ ವಾಸವದತ್ತಯಾ ಮತ್ತು ಅತಿದ್ವಯೀ ಕಥಾ ಎಂದೂ ಬಾಣ ಹೇಳಿರುವುದರಿಂದ ಆತನಿಗಿಂತ ಪ್ರಾಚೀ ...

                                               

ಹೋಸೆ ಎಚೆಗಾರೈ

೧೯೦೪ ರಲ್ಲಿ ಹಂಚಿದ ನೋಬೆಲ್ ಪ್ರಶಸ್ತಿಯನ್ನು ಸ್ಪಾನಿಷ್ ಭಾಷೆಯ ಲೇಖಕ, ಎಚೆಗರಾರೈ, ಫ್ರಾನ್ಸಿನ ಫ್ರೆಡರಿಕ್ ಮಿಸ್ತ್ರಾಲ್ ರ ಜತೆಗೆ ಹಂಚಿಕೊಂಡರು. ಅರ್ಥಶಾಸ್ತ್ರದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿ, ಸ್ಪೇನ್ ಸರಕಾರದಲ್ಲಿ ಅರ್ಥಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆಯ ಮಂತ್ರಿ ಯಾಗಿ ಕಾರ್ಯನಿರ್ವಹಿಸುತ್ತ ...

                                               

ಸುವಾರ್ತೆ

ಮೂಲತಃ ಸುವಾರ್ತೆ ಪದದ ಅರ್ಥ ಸ್ವತಃ ಏಸು ಕ್ರಿಸ್ತನ ಸಂದೇಶವೆಂದಾಗಿತ್ತು, ಆದರೆ ೨ನೇ ಶತಮಾನದಲ್ಲಿ ಈ ಪದವನ್ನು ಸಂದೇಶವನ್ನು ವಿವರಿಸಲಾದ ಪುಸ್ತಕಗಳಿಗೆ ಬಳಸುವುದು ಆರಂಭವಾಯಿತು. ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಹಾಗೂ ಜಾನ್‍ರ ನಾಲ್ಕು ಶಾಸನರೂಪದ ಸುವಾರ್ತೆಗಳು ಬೈಬಲ್‍ನ ಹೊಸ ಒಡಂಬಡಿಕೆಯ ಮೊದಲ ನಾಲ್ಕು ಪು ...

                                               

ಗದ್ದಗಿಮಠ, ಬಿ.ಎಸ್

ಡಾ. ಗದ್ದಗಿಮಠ ಬಿ.ಎಸ್. ಕನ್ನಡ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಆದ್ಯರಲ್ಲೊಬ್ಬರು. ಬಿಜಾಪುರ ಜಿಲ್ಲೆ ಕೆರೂರಿನಲ್ಲಿ 1917 ಜನವರಿ 17ರಂದು ಜನಿಸಿದರು. ಇವರ ತಂದೆ ಜನಪದ ಗೀತೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಇಂಥ ಪರಿಸರದಲ್ಲಿ ಬೆಳೆದ ಇವರನ್ನು ಜಾನಪದ ಕ್ಷೇತ್ರ ಆಕರ್ಷಿಸಿತು. ಕನ್ನಡದ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →