ⓘ Free online encyclopedia. Did you know? page 24                                               

ಅನಿಶ್ಚಿತತ್ವವಾದ

ಅಗ್ನಾಸ್ಟಿಸಿಸಂ ಎಂಬ ಪದವನ್ನು ಮೊಟ್ಟಮೊದಲಿಗೆ ಉಪಯೋಗಿಸಿದ ಹಕ್ಸ್ಲೆ ಅದು ಹುಟ್ಟಿದ ಬಗೆಯನ್ನು ಈ ರೀತ ವಿವರಿಸಿರುತ್ತಾನೆ: ನಾನು ನಿರೀಶ್ವರವಾದಿಯೆ ಏಥಿಯಿಸ್ಟ್? ಸೇಶ್ವರವಾದಿಯೆ ಥೀಯಿಸ್ಟ್? ವಿಶ್ವದೇವೈಕ್ಯವಾದಿಯೆ ಪ್ಯಾನ್‍ಥೀಯಿಸ್ಟ್? ಭೌತವಾದಿಯೆ ಮೆಟೀರಿಯಲಿಸ್ಟ್? ಧೈಯವಾದಿಯೆ ಐಡಿಯಲಿಸ್ಟ್? ಕ್ರೈಸ್ತ ...

                                               

ಅನುಭವ ಪ್ರಧಾನವಾದ

ಅನುಭವ ಪ್ರಧಾನವಾದ, ಇದು ಅನುಭವವೇ ಎಲ್ಲ ಜ್ಞಾನಕ್ಕೂ ಆಧಾರವೆಂಬ ಈ ವಾದವನ್ನು ಒಂದು ಸಿದ್ಧಾಂತವೆಂದು ಕರೆಯುವುದಕ್ಕಿಂತಲೂ ಒಂದು ಮನೋಭಾವೆಂದು ಕರೆಯುವುದು ಮೇಲು. ಎಲ್ಲಾಕಾಲದ, ಎಲ್ಲಾ ದೇಶಗಳ ದರ್ಶನಗಳಲ್ಲಿಯೂ ಈ ವಾದವನ್ನು ಕಾಣುತ್ತೇವೆ. ಅನುಭವವೆಂದರೆ ಮಾನವನ ಸಾಮಾನ್ಯಾನುಭವ. ಸಂಕುಚಿತವಾದ ಅರ್ಥದಲ್ಲಿ ನ ...

                                               

ಅನೇಕದೇವತಾವಾದ

ಮಾನವ ಮೊಟ್ಟಮೊದಲು ಯಾವುದೋ ಒಂದು ಅವ್ಯಕ್ತವಾದ ಶಕ್ತಿಯ ಪ್ರಭಾವ ತನ್ನ ಮೇಲಿರುವುದನ್ನು ಗುರುತಿಸಿ ಆ ಶಕ್ತಿ ತನ್ನನ್ನು ಮೀರಿದುದೆಂದೂ ಅದು ಪ್ರಕೃತಿಯ ಅದ್ಭುತಶಕ್ತಿಗಳ ರೂಪಗಳನ್ನು ತಾಳಿರುವುದೆಂದೂ ಭಾವಿಸಿರಬೇಕೆಂದು ಮತಧರ್ಮಗಳ ವಿಕಾಸವನ್ನು ಅಧ್ಯಯನ ಮಾಡಿದ ಮಾನವ ಶಾಸ್ತ್ರಜ್ಞರು ನಿರೂಪಿಸುತ್ತಾರೆ. ಈ ರ ...

                                               

ಅಬು ಸಿಂಬೆಲ್

ಈಜಿಪ್ಟಿನ ಆಸ್ವಾನ್ ಪ್ರಾಂತದಲ್ಲಿ ಪ್ರಾಚೀನ ನುಬಿಯ ನೈಲ್ ನದೀತೀರದಲ್ಲಿದೆ. ಮರಳುಗಲ್ಲಿನ ಹೆಬ್ಬಂಡೆಗಳನ್ನು ಕೊರೆದು ಈ ದೇವಾಲಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಎರಡು ಸುಪ್ರಸಿದ್ಧವಾದುವು. ದೊಡ್ಡ ದೇವಾಲಯದ ಮುಂಭಾಗದಲ್ಲಿ ದೊರೆಯ ನಾಲ್ಕು ಬೃಹದ್ ವಿಗ್ರಹಗಳನ್ನು ಬಾಗಿಲ ಇಕ್ಕಡೆಗಳಲ್ಲೂ ಎರಡೆರಡರಂತೆ ಕ ...

                                               

ಅಭಿಧಮ್ಮ

ಪಿಟಕಗಳಲ್ಲಿ ಮೊದಲನೆಯದು ಭಿಕ್ಷುಗಳ ನಡೆವಳಿಕೆಗೆ ಸಂಬಂಧಿಸಿದುದೆಂದೂ ಎರಡನೆಯದು ಎಲ್ಲರಿಗೂ ಅಗತ್ಯವಾದ ಸಾಮಾನ್ಯ ಧರ್ಮವೆಂದೂ ಮೂರನೆಯದು ಕುತೂಹಲಿಗಳಿಗೆ ಮಾತ್ರ ಉಪಯುಕ್ತವಾದ ಹೆಚ್ಚಿನ ತತ್ತ್ವಗಳೆಂದೂ ಸ್ಥೂಲವಾಗಿ ನಿರ್ದೇಶಿಸಬಹುದು. ಬೌದ್ಧರಲ್ಲಿ ಧರ್ಮವೆಂಬ ಪದಕ್ಕೆ ಹಲವಾರು ಅರ್ಥಗಳು ಪ್ರಚಲಿತವಾಗಿವೆ. ಸ ...

                                               

ಅಯ್ಯರ್

ಅಯ್ಯರ್‌‌ ಎಂಬುದು ತಮಿಳು ಮೂಲದ ಹಿಂದೂ ಬ್ರಾಹ್ಮಣ ಸಮುದಾಯದ ಜಾತಿಯ ಉಪನಾಮವಾಗಿದೆ. ಬಹಳಷ್ಟು ಅಯ್ಯರ್‌‌ಗಳು ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ತತ್ತ್ವದ ಅನುಯಾಯಿಗಳು. ಬಹಳಷ್ಟು ಅಯ್ಯರ್ ಸಮುದಾಯದವರು ತಮಿಳುನಾಡಿನಲ್ಲಿ ವಾಸಿಸುತ್ತಾರೆ. ಮಧ್ಯಯುಗೀಯ ಕಾಲದಲ್ಲಿ, ಅಯ್ಯರ್‌ ಎಂಬ ಉಪನಾಮವನ್ನು ಎಲ ...

                                               

ಅರಬ್ಬೀ ಗಣರಾಜ್ಯ

ಈಜಿಪ್ಟ್ ಗಣರಾಜ್ಯವಾದದ್ದು 1953ರ ಜನವರಿ 18ನೆಯ ತಾರೀಖು. ರಾಜ್ಯದ ಆದಾಯವನ್ನೆಲ್ಲ ತಮ್ಮ ಭೋಗವಿಲಾಸಗಳಿಗೆ ವಿನಿಯೋಗಿಸಿಕೊಂಡು ಪ್ರಜೆಗಳ ಅಭ್ಯುದಯವನ್ನು ಕಡೆಗಣಿಸಿದ ರಾಜಪ್ರಭುತ್ವವನ್ನು ಕೊನೆಗಾಣಿಸಿ, ಭೇ, ಪಾಷಾ ಮುಂತಾದ ಶ್ರೀಮಂತಿಕೆಯ ಬಿರುದುಗಳನ್ನು ರದ್ದುಗೊಳಿಸಿ, ಮೊಹಮ್ಮದ್ ನಗೀಬ್ ರ ನಾಯಕತ್ವದಲ್ಲ ...

                                               

ಅರವೀಡು ಮನೆತನ

ವಿಜಯನಗರದ ರಾಜ್ಯ 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದೊಡ್ಡ ಅನಾಹುತಕ್ಕೆ ಈಡಾದರೂ ಅರವೀಡು ಮನೆತನದ ಅರಸರು ರಾಜ್ಯವನ್ನು ಮತ್ತೊಮ್ಮೆ ಚೇತರಿಸಿಕೊಳ್ಳುವ ಹಾಗೆ ಮಾಡಿದರು. ರಾಮರಾಯನ ತಮ್ಮನಾದ ತಿರುಮಲ, ರಾಜಧಾನಿಯನ್ನು ಪೆನುಕೊಂಡೆಗೆ ವರ್ಗಾಯಿಸಿ 1570 ಹೆಸರಿಗೆ ಮಾತ್ರ ರಾಜನಾದ ಸದಾಶಿವನನ್ನು ಪದಚ್ಯುತನಾಗ ...

                                               

ಅಹಿಂಸೆ

ಅಹಿಂಸೆ ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಗಾಂಧೀಜಿ ...

                                               

ಆಂಗ್ಲೋ-ಇಂಡಿಯನ್‌

ಟೆಂಪ್ಲೇಟು:Ethnic group ಆಂಗ್ಲೊ-ಇಂಡಿಯನ್ಸ್ ಅಂದರೆ ಇವರು ಮಿಶ್ರಿತ ಭಾರತೀಯ ಮತ್ತು ಬ್ರಿಟಿಶ್ ಪ್ರಾಚೀನತೆಯ ಪೂರ್ವಿಕ ವಂಶಕ್ಕೆ ಸೇರಿದವರಾಗಿದ್ದಾರೆ. ಭಾರತದಲ್ಲಿರುವ ಬ್ರಿಟಿಶ್ ರಹವಾಸಿಗಳಿಗೆ "ಯುರೇಸಿಯನ್ಸ್ "ಅಥವಾ ಯುರೊಪಿಯನ್ ಮತ್ತು ಭಾರತೀಯ ಮಿಶ್ರಿತ ವಂಶಾವಳಿಯ ಪೀಳಿಗೆಯವರಾಗಿದ್ದಾರೆ ಎಂಬ ಪದಬಳ ...

                                               

ಆತ್ಮಸಾಕ್ಷಿ ಪ್ರಮಾಣ್ಯವಾದ

ತನ್ನ ಸರ್ಮನ್ಸ್ ಎಂಬ ಗ್ರಂಥದಲ್ಲಿ ಓ ಪದಕ್ಕೆ ಸಮಾನಾಂತರವಾಗಿ ಈತ ಬಳಸಿಪದ ಕಾನ್‍ಷನ್ಸ್. ಇವನಿಗೆ ಮುಂಚೆ ವಿಲಿಯಂ_ಷೇಕ್ಸ್‌ಪಿಯರ್ ಮುಂತಾದವರು ಈ ಪದವನ್ನು ಕಾನ್‍ಷಸ್‍ನೆಸ್ ಅಂದರೆ ಪ್ರಜ್ಞೆ ಎಂಬ ಅರ್ಥದಲ್ಲಿ ಬಳಸುತ್ತಿದ್ದರು. ನೀತಿ ನಿಯಮವನ್ನು ಆಜ್ಞಾಪಿಸುವ ಚಿತ್ ಎಂಬ ಅರ್ಥದಲ್ಲಿ ಮೊಟ್ಟಮೊದಲಿಗೆ ಬಳಸಿದ ...

                                               

ಆತ್ಮಸಿದ್ಧಿ

ಪಾಶ್ಚಾತ್ಯ ನೀತಿಶಾಸ್ತ್ರದಂತೆ ಒಳ್ಳೆಯ ನಡತೆಯ ಗುರಿಗಳಲ್ಲೊಂದು. ಸಂತೋಷ, ಸೌಖ್ಯ, ಪರಿಪೂರ್ಣತೆಗಳನ್ನು ಗುರಿಗಳೆನ್ನಲಾಗಿದೆ. ಆತ್ಮಸಿದ್ಧಿಯೇ ನೀತಿಯ ಅಂತಿಮಗುರಿ ಎಂಬ ವಾದ ಈಚಿನ ಕಾಲದಲ್ಲಿ ತುಂಬ ಪ್ರಾಮುಖ್ಯ ಪಡೆದಿದೆ.

                                               

ಆಧಾರಭಾವನೆಯ ಪರೀಕ್ಷೆ

ವಿಜ್ಞಾನದ ಮುನ್ನಡೆ ಆಧಾರಭಾವನೆಗಳನ್ನು ಅವಲಂಬಿಸಿದೆ. ಕೆಲವೊಂದು ಆಧಾರಭಾವನೆಗಳ ತಥ್ಯಾಂಶ ಕಂಡುಹಿಡಿಯಲು 6996ಅನೇಕ ಪ್ರಯೋಗಗಳ ಮೂಲಕ ಸಾಧ್ಯ. ಒಂದೊಂದು ಪ್ರಯೋಗ ಒಂದೊಂದು ಉತ್ತರವನ್ನು ಕೊಟ್ಟರೆ ಈ ಪ್ರಯೋಗಗಳಿಂದ ತಥ್ಯಾಂಶವನ್ನು ಬಟ್ಟಿ ಇಳಿಸಲು ಸಂಖ್ಯಾಶಾಸ್ತ್ರದ ನೆರವು ಬೇಕು. ಉದಾಹರಣೆಗೆ, ಒಬ್ಬ ಕೃಷಿ ...

                                               

ಆರೆಳ್ಲ

ಆರೆಳ್ಲವೆಂಬುದು ಒಂದು ವಂಶದ ಹೆಸರು. ಆರೆಳ್ಲ ಎಂದರೆ ತೆಲಗುವಿನಲ್ಲಿ ಆರು ಬೆರಳುಗಳನ್ನು ಉಳ್ಳವನು. ಹೇಗೆ ಜನರಿಗೆ ತಮ್ಮ ವಂಶದ ಹೆಅರುಗಳು ಬರುತ್ತವೆ ಎಂಬುದಕ್ಕೆ ಆರೆಳ್ಲ ತುಂಬಾ ಒಳ್ಳೆ ಉದಾಹರಣೆ. ಆರೆಳ್ಲ ವಂಶದ ಪೂರ್ವಿಕರಲ್ಲಿ ಹಲವರಿಗೆ ಕೈಗಳಲ್ಲಿ ಹಾಗು ಕಾಲುಗಳಲ್ಲಿ ಆರು ಬೆರಳುಗಳು ಇರುತ್ತಿಧವಂತೆ ಹಾ ...

                                               

ಆರ್ಡೊವಿಶಿಯನ್ ಸ್ತೋಮ

ಆರ್ಡೊವಿಶಿಯನ್ ಸ್ತೋಮ ಎಂದರೆ ಪುರಾತನ ಜೀವಿಯುಗದ ಎರಡನೆಯ ವ್ಯವಸ್ಥೆಯ ಕಲ್ಲುಗಳಿಗೆ ಭೂವಿಜ್ಞಾನದಲ್ಲಿ ಇರುವ ಹೆಸರು. ಕೇಂಬ್ರಿಯನ್ ಅನಂತರ ಆರ್ಡೊವಿಶಿಯನ್ ಮತ್ತು ಇದರ ಅನಂತರ ಸ್ಮೆಲೂರಿಯನ್ ಬರುತ್ತದೆ. ಆರ್ಡೊವಿಶಿಯನ್ ಯುಗದ ಕಾಲ ಸುಮಾರು 425-500 ದಶಲಕ್ಷ ವರ್ಷಗಳಷ್ಟು ಹಿಂದೆ.

                                               

ಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳು

೧)ಅಗಸ್ತ್ಯಸ - ಅನಪ, ಅನುಪಲ, ಅನುಪ, ಅನುಪಲ ೨)ಆಚ್ಛಾಯನಸ - ಅಗ್ರಮೂಲ, ಅಘ್ಯಮೂಲ, ಅರ್ಘ್ಯಮೂಲ, ಅಮಲಕಲ, ಅರಕಮೂಲ, ಅಘನಮೂಲ ೩)ಆತ್ರೆಯಸ - ಅರಿಶಿಷ್ಟ, ಅರಸಕುಲ, ಅರಿಶೆಟ್ಲ, ಯಲಿಶೆಟ್ಲ, ಯರಿಶಿಷ್ಟ, ಹರಿಶಿಷ್ಠ, ಎಲಶೆಟ್ಲ, ಅಶಿಷ್ಠಕುಲ, ಅಶೆಟ್ಲಕುಲ, ಯಾಲಕುಲ ೪)ಉಗ್ರಸೇನಸ - ಕುಮಾರಾಶಿಷ್ಟ, ಕುಮಿರಶಿಷ್ಟ, ...

                                               

ಆರ್ಷೇಯ ಯುಗ

ಆರ್ಷೇಯ ಯುಗ ಎಂದರೆ ಸುಮಾರು 600 ದಶಲಕ್ಷ ವರ್ಷಗಳಿಗಿಂತ ಹಿಂದಿನ ಕಾಲಕ್ಕೇ ಭೂ ವಿಜ್ಞಾನದ ಕಾಲಪಟ್ಟಿಯಲ್ಲಿ ಇರುವ ಹೆಸರು. ಆರ್ಕೀಯನ್ ಪದ ಶಿಲಾಸಮುದಾಯದ ಅತಿ ಪ್ರಾಚೀನಕಾಲಕ್ಕೆ ಅನ್ವಯಿಸುತ್ತದೆ.

                                               

ಆಲಿಗೊಸೀನ್

ಆಲಿಗೊಸೀನ್ ಎಂದರೆ ಭೂಮಿಯ ೨೦-೪೦ ದಶಲಕ್ಷ ವರ್ಷ ಹಿಂದಿನ ಕಾಲ. ಟರ್ಷಿಯರಿ ಯುಗದ ಮೂರನೆಯ ಕಲ್ಪ ; 40 ದಶಲಕ್ಷ ವರ್ಷ ಪ್ರಾಚೀನದಿಂದ 25 ದ.ಲ. ವರ್ಷ ಪ್ರಾಚೀನದವರೆಗಿನ ಅವಧಿ. ಆಲಿಗೊಸೀನ್, ಈ ಗ್ರೀಕ್ ಪದದ ಅರ್ಥ ಅಲ್ಪ ಕಾರಣ, ಈ ಅವಧಿಯ ಚಿಪ್ಪು ಮೀನುಗಳ ಅತ್ಯಲ್ಪ ಪಳೆಯುಳಿಕೆಗಳು ಮಾತ್ರ ಲಭ್ಯವಾಗಿವೆ.

                                               

ಇನ್ಸ್‌ ಆಫ್ ಕೋರ್ಟ್

ಲಿಂಕನ್ಸ್ ಇನ್, ಗ್ರೇಸ್ ಇನ್, ದಿ ಇನ್ನರ್ ಟೆಂಪ್ಲ್, ದಿ ಮಿಡ್ಲ್ ಟೆಂಪ್ಲ್ ಎಂಬ ಈ ನಾಲ್ಕು ಸಂಸ್ಥೆಗಳೂ ಲಂಡನ್ ನಗರದಲ್ಲಿವೆ. ನ್ಯಾಯಶಾಸ್ತ್ರ ವಿಶ್ವವಿದ್ಯಾನಿಲಯದ ಕಾಲೇಜುಗಳೆಂದು ಇವನ್ನು ಕರೆಯುವುದು ರೂಢಿ. ಇವುಗಳ ಸಾಮಾನ್ಯ ರಚನೆ, ಆಡಳಿತ ವ್ಯವಸ್ಥೆ ಹಾಗೂ ಕಾರ್ಯಭಾರದ ದೃಷ್ಟಿಯಿಂದ ಇವನ್ನು ಹೀಗೆನ್ನು ...

                                               

ಈಜಿಪ್ಟಿನ ಆರ್ಥಿಕ ವ್ಯವಸ್ಥೆ

ಈಜಿಪ್ಟಿನ ಆರ್ಥಿಕ ವ್ಯವಸ್ಥೆ ಬಹು ಸಂಕೀರ್ಣವಾದುದು. ಈಜಿಪ್ಟ್ನ ಆಯಕಟ್ಟಿನ ಭೌಗೋಳಿಕ ಸ್ಥಾನದಿಂದಾಗಿ ಪ್ರಪಂಚದ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಈ ದೇಶಕ್ಕೆ ವಿಶೇಷ ಪ್ರಾಮುಖ್ಯವುಂಟು. ಜನಸಂಖ್ಯೆಯಲ್ಲೂ ಭೂ ವಿಸ್ತೀರ್ಣದಲ್ಲೂ ಈಜಿಪ್ಟು ಸಣ್ಣ ರಾಷ್ಟ್ರವಾದರೂ ಇತ್ತೀಚೆಗೆ-ಮುಖ್ಯವಾಗಿ 1952ರ ತರುವಾಯ ...

                                               

ಈಡಿಪಸ್ ಕಾಂಪ್ಲೆಕ್ಸ್‌

ತಂದೆಯನ್ನು ಕೊಂದು, ತಾಯಿಯನ್ನು ಮದುವೆಯಾಗಿ, ಆಕೆಯಲ್ಲಿ ಮಕ್ಕಳನ್ನು ಪಡೆದ ಈಡಿಪಸ್ ದೊರೆಯ ಕಥೆ ಇಡೀ ಮನುಷ್ಯವರ್ಗದ ಮೂಲಭೂತವಾದ ಪಾಪವನ್ನು ಮತ್ತು ಮನುಷ್ಯನ ಬೆಳವಣಿಗೆಯಲ್ಲಿನ ಒಂದು ಸಾರ್ವತ್ರಿಕವಾದ ಅವಸ್ಥೆಯನ್ನು ಸೂಚಿಸುತ್ತದೆಯೆಂದು ಫ್ರಾಯ್ಡನ ವಾದ. ಈಡಿಪಸ್ ದೊರೆ ತನಗೆ ತಿಳಿಯದೇ ಈ ಪಾಪವನ್ನು ಮಾಡಿದ ...

                                               

ಈಸ್ಟರ್ ದ್ವೀಪ

ಈಸ್ಟರ್ ದ್ವೀಪ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ದಕ್ಷಿಣ ಸಾಗರದಲ್ಲಿ ದಕ್ಷಿಣ ಅಕ್ಷಾಂಶ 27ಲಿ 10 ಹಾಗೂ ಪಶ್ಚಿಮ ರೇಖಾಂಶ 109ಲಿ 20 ರಲ್ಲಿರುವ ಒಂದು ಪುಟ್ಟ ಒಂಟಿದ್ವೀಪ. ಇದರ ಒಡೆತನ ಹೊಂದಿರುವ ಚಿಲಿ ರಾಜ್ಯಕ್ಕೂ ಇದಕ್ಕೂ 2.000 ಮೈ. ದೂರ. ಇದಕ್ಕೆ ಅತ್ಯಂತ ಹತ್ತಿರವಿರುವ ಜನವಸತಿಯ ಪ್ರದೇಶವೆಂದರೆ 1.100 ...

                                               

ಉತ್ತರ ಅಮೆರಿಕದ ಪುರಾತತ್ವ

1936ರಲ್ಲಿ ಪ್ರಾಕ್ತನ ಶಾಸ್ತ್ರಜ್ಞರು ನ್ಯೂ ಮೆಕ್ಸಿಕೋ ಪ್ರಾಂತ್ಯದ ಫಲ್ಸಮ್ ಎಂಬಲ್ಲಿ ಆಳಿದ ಕಾಡೆಮ್ಮೆಗಳ ಅವಶೇಷಗಳೊಂದಿಗೆ ಕಲ್ಲಿನ ಆಯುಧಗಳನ್ನು ಕಂಡುಹಿಡಿಯುವವರೆಗೂ ಅಮೆರಿಕದಲ್ಲಿ ಮಾನವ ಕೇವಲ ಕೆಲವು ಸಹಸ್ರ ವರ್ಷಗಳಿಂದ ಮಾತ್ರ ವಾಸಿಸುತ್ತಿದ್ದನೆಂದು ನಂಬಲಾಗಿತ್ತು. ಈ ಸಂಶೋಧನೆಯಿಂದ ದೊರಕಿದ ಮಾಹಿತಿಗ ...

                                               

ಉತ್ತರ ಅಮೆರಿಕದ ಭೂವಿನ್ಯಾಸ

ಉತ್ತರ ಅಮೆರಿಕದ ಭೂವಿನ್ಯಾಸ ಭೂವಿನ್ಯಾಸ, ಶಿಲೆಗಳ ರಚನೆ, ಸಂಯೋಜನೆ ಅವಿತಿರುವ ಭೂಭಾಗದ ಇತಿಹಾಸ ಮತ್ತು ಅವುಗಳ ಪ್ರಸಕ್ತಸ್ಥಿತಿ ಈ ಅಂಶಗಳನ್ನನುಸರಿಸಿ ಉತ್ತರ ಅಮೆರಿಕವನ್ನು ಐದು ವಿಭಾಗಗಳಾಗಿ ವಿಂಗಡಿಸಬಹುದು.

                                               

ಉತ್ತರ ಪ್ರದೇಶದ ಪ್ರಾಗಿತಿಹಾಸ

ಉತ್ತರ_ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ವಿಶಾಲ ಬಯಲೂ ಅದರ ಅಂಚಿನಲ್ಲಿ ಪುರಾತನ ಯುಗಕ್ಕೆ ಸೇರಿದ ಶಿಲಾಪದರಗಳನ್ನೊಳಗೊಂಡ ಬೆಟ್ಟಗಳ ಸಾಲೂ ಇರುವ ಪ್ರದೇಶದಲ್ಲಿ ಪೂರ್ವ ಶಿಲಾಯುಗಕ್ಕೆ ಸೇರಿದ ಕೆಲವು ಆಯುಧಗಳನ್ನು ಮೊಟ್ಟಮೊದಲಿಗೆ 1883 ಸಂಗ್ರಹಿಸಿದವ ಕಾಕ್ ಬರ್ನ್. 1949ರಲ್ಲಿ eóÁಯಿನರ್ ಮತ್ತು ಕೃಷ್ಣಸ್ ...

                                               

ಉದಯಾದಿತ್ಯ(ಕವಿ)

ಉದಯಾದಿತ್ಯ ಇವನ ಕಾಲಮಾನ 1125. ಪ್ರಾಚೀನ ಕನ್ನಡ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ ನೃಪತುಂಗನ ದೆಂದು ಪ್ರತೀತಿಯಿರುವ ಕವಿರಾಜಮಾರ್ಗವನ್ನೂ, 2ನೆಯ ನಾಗವರ್ಮನ ಕಾವ್ಯಾವಲೋಕನವನ್ನೂ ಬಿಟ್ಟರೆ, ಅಷ್ಟೇ ಪ್ರಾಚೀನವಾದ ಇನ್ನೊಂದು ಅಲಂಕಾರಗ್ರಂಥವಾದ ಉದಯಾದಿತ್ಯಾಲಂಕಾರದ ಕರ್ತೃ. ಇದು ಕೇವಲ 72 ಪದ್ಯಗಳ ಒಂದು ಸಣ್ಣ ...

                                               

ಒಕ್ಕಲಿಗ

ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ, ಕರ್ನಾಟಕದ ರೈತರನ್ನು ಒಕ್ಕಲಿಗ ಎಂದು ಕರೆಯುತ್ತಾರೆ. ಮಧ್ಯಮ ಪಾಂಡವ ನಾದ ಅರ್ಜುನನು ಶ್ರೀ ಕಾಲ ಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಜನರನ್ನು ಒಕ್ಕಲು ಮಾಡಿದನೆಂಬ ಪ್ರತೀತಿ ಇದೆ. ದಕ್ಷಿಣ ಕರ್ನಾಟಕದ ಬಹು ಸಂಖ್ಯಾತರು ಒಕ್ಕಲಿಗ ಗೌ ...

                                               

ಒಡ್ಡರು / ಭೋವಿ ಜನಾಂಗ

ಭಾರತ ದೇಶ ಹಲವು ಧರ್ಮ, ಜಾತಿ-ಜನಾಂಗ-ಪಂಗಡಗಳನ್ನು ತನ್ನ ತೆಕ್ಕೆಯಲ್ಲಿ ಪೋಷಿಸುತ್ತ ಬಂದಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಪಡೆದ ನಮ್ಮ ದೇಶ ’ಸರ್ವಜನಾಂಗದ ಶಾಂತಿಯ ತೋಟ’ವಾಗಿ ಬದುಕಿಗೆ ನೆಮ್ಮದಿಯನ್ನು ನೀಡಿದರೆ ’ರಸಿಕರ ಕಂಗಳನ್ನು ಸೆಳೆದು ಸವಿಯ ಸುಂದರ ನೋಟ’ವನ್ನು ಕೊಟ್ಟು ಮನಸ್ಸಿಗೆ ತೃಪ್ತಿ ಕೊಡುತ್ ...

                                               

ಕರಾಡ

ಕರಾಡ ಪರಂಪರೆ: ಎಲ್ಲಾ ಬ್ರಾಹ್ಮಣ ವರ್ಗಕ್ಕಿರುವಂತೆ ಕರಾಡಕ್ಕೂ ತನ್ನದೇ ಆದ ಆಚಾರ-ವಿಚಾರ-ಪರಂಪರೆ ಇದೆ. ಋಗ್ವೇದಾನುಯಾಯಿಗಳಾಗಿದ್ದು, ಆಶ್ವಲಾಯನ ಗೃಹ್ಯ ಸೂತ್ರವನ್ನು ಅನುಸರಿಸುತ್ತಿರುವವರು. ಬಹುತೇಕ ವೈದಿಕ ಕ್ರಿಯಾಭಾಗಗಳು ಇತರ ಬ್ರಾಹ್ಮಣ ವರ್ಗಗಳಾದ ಶಿವಳ್ಳಿ, ಹವ್ಯಕ, ಕೋಟ, ಇತ್ಯಾದಿ ಜನವರ್ಗದವರು ಅನು ...

                                               

ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ

೨೧-೧೧-೨೦೧೪ ನೇಮಕ ಆಗಲಿರುವ ಎಲ್ಲ 85 ಕರ್ನಾಟಕ ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ 18 ತಿಂಗಳು ಮಾತ್ರ. ಅವಧಿ ತೀರಿದ ನಂತರ ಉಳಿದ 18 ತಿಂಗಳುಗಳಿಗೆ ಇತರೆ 85 ಮಂದಿ ಕಾಂಗ್ರೆಸ್ಸಿಗರಿಗೆ ಅವಕಾಶ ಮಾಡಿಕೊಡಲಾಗುವುದು. ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ರಾಜ್ಯ ಮಂತ್ರಿಮಂಡಲದಲ ...

                                               

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿಗಳು

ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 14 ಶಿಕ್ಷಕರು 2015-16ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಲ್ಲಿ 9 ಮಂದಿ ವಿವಿಧ ಜಿಲ್ಲೆಗಳ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಉಳಿದ ಐವರು ಪ್ರೌಢಶಾಲಾ ಶಿಕ್ಷಕರಾಗಿದ್ದು, ಶಿಕ್ಷಕರ ದಿನವಾದ ಸೆ.5ರಂದು ನವದೆ ...

                                               

ಕರ್ನಾಟಕದಲ್ಲಿ ಸಹಕಾರ ಚಳವಳಿ

ಭಾರತದಲ್ಲಿ ಮೊಟ್ಟಮೊದಲಿನ ಸಾಲವಿತರಣ ಬ್ಯಾಂಕಿಂಗ್ ಸಹಕಾರ ಸಂಘವು ಬಂಗಾಳದಲ್ಲಿ ದಿ. ೨೫-೩-೧೯೦೪ / 25-3-1904ರಂದು/ರಲ್ಲಿ ಬಂಗಾಳ ಸರ್ಕಾರದ ಬೆಂಬಲ ಮತ್ತು ಸಹಾಯದಿಂದ ಆರಂಭವಾಯಿತು. ಸ್ನೇಹಿತರ ಸಹಕಾರ ಸಂಘಗಳ ಕಾನೂನು/ನಿಯಮಗಳ ಅಡಿಯಲ್ಲಿ ಅದು ನೊಂದಾವಣೆಯಾಗಿತ್ತು. ಸಹಕಾರ ಸಂಘದ ನಿಯಮಗಳು ೧೯೧೯/1919 ರಲ್ ...

                                               

ಕರ್ಫ್ಯೂ

ಕರ್ಫ್ಯೂ, ಕೆಲವು ಅಥವಾ ಎಲ್ಲಾ ಜನರು ನಿರ್ದಿಷ್ಟ ಸಮಯದ ನಡುವೆ ರಸ್ತೆಯನ್ನು ತೊರೆದು ಮನೆ ಸೇರಬೇಕೆಂಬ ನಿಬಂಧನೆ. ಸಾಮಾನ್ಯವಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಆರಕ್ಷಕ ಪಡೆ,ಸೈನ್ಯೆ ಅಥವಾ ಇನ್ನಿತರ ಆಡಳಿತ ಪ್ರಸಾಶನಗಳು ಸಮನ್ಯವಾಗಿ ಗಲಭೆ, ಘರ್ಷಣೆ,ಯುದ್ಧ ಮತ್ತು ದುರಂತಕಾಲದಲ್ಲಿ ಕರ್ಫ್ಯೂ ಜಾರಿಗೊಳ ...

                                               

ಕಾನೂನು

ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು. ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ. ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನ ...

                                               

ಕಿರಾತ (ಜನಾಂಗ)

ಉತ್ತರ ಭಾರತದಲ್ಲಿ ಇವರನ್ನು ಹೆಚ್ಚಾಗಿ ಕಾಣಬಹುದು. ಚೀನ ಟಿಬೆಟ್ಟುಗಳಲ್ಲೂ ಇವರು ವ್ಯಾಪಿಸಿದ್ದಾರೆ. ಸಂಸ್ಕೃತ ಕಾವ್ಯಗಳಲ್ಲಿ ಕಿರಾತರ ಉಲ್ಲೇಖವಿದೆ. ಇತ್ತೀಚೆಗೆ ಕಿರಾತ ಪದವನ್ನು ಗುಡ್ಡಗಾಡುಗಳಲ್ಲಿ ವಾಸಿಸುವ ಜನಾಂಗಕ್ಕೋ ಹಿಮಾಲಯ ತಪ್ಪಲಿನ ಗುಹಾವಾಸಿಗಳಿಗೋ ಬಳಸುತ್ತಿದ್ದಾರೆ. ಬೇಡರಿಗೂ ಸಾಮಾನ್ಯವಾಗಿ ಇ ...

                                               

ಕುಟುಂಬ

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರ ...

                                               

ಕುರ್ದ್ ಜನಾಂಗ

ಕುರ್ದಿಸ್ತಾನವೆಂದು ಹೆಸರಿಸಲಾಗಿರುವ ಭೂಭಾಗದಲ್ಲಿನ ನಿವಾಸಿಗಳು. ಇವರಿಂದಲೇ ನಾಡಿಗೆ ಆ ಹೆಸರು. ಸುಮಾರು ಏಳನೆಯ ಶತಮಾನದಿಂದ ಪಶ್ಚಿಮ ಇರಾನಿಯರಿಗೆ ಮತ್ತು ಜಾಗ್ರೋಸ್ ವಲಯದಲ್ಲಿರುವ ಇರಾನೀಕೃತ ಬೆಟ್ಟಗಾಡಿನ ಜನಗಳಿಗೆ ಈ ಹೆಸರನ್ನು ಬಳಸಲಾಗುತ್ತಿದೆ. ಆದರೆ ಇವರ ಇತಿಹಾಸ ಇನ್ನೂ ಪ್ರಾಚೀನವೆಂದು ನಂಬಲು ಸಾಕಷ ...

                                               

ಗುಪ್ತ

ಇದು ಭಾರತೀಯರ ಒಂದು ಉಪನಾಮ. ಇದು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಲವಾರು ಜಾತಿಯ ಹಾಗೂ ಸಮುದಾಯದ ಜನರು ಗುಪ್ತ ಎಂಬ ಉಪನಾಮವನ್ನು ಉಪಯೋಗಿಸುತ್ತ್ತಾರೆ. ಗುಪ್ತ ಎಂಬ ಹೆಸರು ಗೋಪ್ರಿ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಇದು ಹೆಚ್ಚಾಗಿ ವೈಶ್ಯ ಸಮುದಾಯದವರ ಉಪನಾಮವಾಗಿದೆ.

                                               

ಗೂರ್ಖರು

ಗೂರ್ಖರು ಎಂಬ ಪದವನ್ನು ನೇಪಾಲದ ರಾಜಮನೆತನಕ್ಕೆ ನಿರ್ದಿಷ್ಟಾರ್ಥದಲ್ಲೂ ನೇಪಾಲದ ನಿವಾಸಿಗಳಿಗೆ ವ್ಯಾಪಕಾರ್ಥದಲ್ಲೂ, ಬಳಸಲಾಗುತ್ತಿದೆ. ಅಲ್ಲಿಯ ರಾಜಮನೆತನದವರು ಭಾರತದ ಚಿತ್ತೂರಿನ ರಜಪುತ ದೊರೆಯ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ. 1303ರಲ್ಲಿ ಅಲ್ಲಾವುದ್ದೀನ ಈ ಕೋಟೆಯನ್ನು ಭೇದಿಸಿದಾಗ ಈ ದೊರೆ ತಾಯ್ನ ...

                                               

ಗೃಹವಿಜ್ಞಾನ

ಗೃಹವಿಜ್ಞಾನ ಕೌಟುಂಬಿಕ ಜೀವನಕ್ಕೆ ಸಂಬಂಧಪಟ್ಟಂತೆ ಗೃಹಿಣಿಯಾದವಳು ಗೃಹವನ್ನು ಯಾವ ರೀತಿ ಓರಣವಾಗಿಟ್ಟುಕೊಳ್ಳಬೇಕೆಂಬುದನ್ನು ಕುರಿತು ಇರುವ ವಿಜ್ಞಾನ. ಈ ವಿಜ್ಞಾನವನ್ನೀಗ ವೈಜ್ಞಾನಿಕವಾಗಿ ಪರಿಶೀಲಿಸಿ, ಕ್ರಮ ಬದ್ಧಗೊಳಿಸಿ ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗೆ ಕಲಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ, ಕು ...

                                               

ಗೃಹ್ಯಸೂತ್ರಗಳು

ಇವುಗಳ ಕಾಲವನ್ನು ನಿರ್ಣಯಿಸುವುದು ದುಸ್ಸಾಧ್ಯವಾಗಿದ್ದರೂ ಇವು ಸಂಹಿತೆ, ಬ್ರಾಹ್ಮಣ ಮತ್ತು ಶ್ರೌತಸೂತ್ರಗಳಿಗಿಂತ ಈಚಿನವೆಂದು ನಿರ್ಧರಿಸಲಾಗಿದೆ. ಇವುಗಳಿಗೆ ವೇದಗಳೇ ಆಧಾರವಾಗಿವೆ ಎನ್ನಬಹುದು. ಋಗ್ವೇದ ಕಾಲವನ್ನು ಪ್ರ.ಶ.ಪು. 2500 ಎಂದು ಇಟ್ಟುಕೊಂಡರೆ ಗೃಹ್ಯಸೂತ್ರಗಳ ಕಾಲವನ್ನು ಪ್ರ.ಶ.ಪು. ಸುಮಾರು 20 ...

                                               

ಗೊಂಡರು

ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ದ್ರಾವಿಡ ಗುಂಪಿಗೆ ಸೇರುವ ಜನ, ಇವರ ಒಟ್ಟು ಜನಸಂಖ್ಯೆ ೧೯೮೧ ರ ಜನಗಣತಿಯ ಪ್ರಕಾರ ೭೪.೪೮ ಲಕ್ಷ ಜನರಿದ್ದು. ಇತ್ತೀಚಿನ ೧೯೯೧ರ ಜನಗಣತಿಯ ಪ್ರಕಾರ ಭಾರತದಲ್ಲಿ ಗೊಂಡರು_೯,೩೧೯,೦೦೦ ಜನಸಂಖ್ಯೆಯನ್ನು ಹೊಂದಿದ್ದಾರೆ.

                                               

ಗೌಡ ಸಾರಸ್ವತ ಬ್ರಾಹ್ಮಣರು

ಗೌಡಸಾರಸ್ವತ ಬ್ರಾಹ್ಮಣ ರು ಸಾರಸ್ವತ ಬ್ರಾಹ್ಮಣರ ಒಂದು ಪಂಗಡ. ಸಾರಸ್ವತ ಬ್ರಾಹ್ಮಣರು ವೇದದಲ್ಲಿ ಉಲ್ಲೇಖಿಸಿದ ಅನೇಕ ಬ್ರಾಹ್ಮಣ ಪಂಗಡಗಳಲ್ಲಿ ಒಂದು. ಇವರ ಬಗ್ಗೆ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಭವಿಷ್ಯೋತ್ತರ ಪುರಾಣಗಳಲ್ಲೂ ಉಲ್ಲೇಖವಿದೆ.ಗೌಡ ಸಾರಸ್ವತ ಬ್ರಾಹ್ಮಣರು ಭಾರತದ ಬ್ರಾಹ್ಮಣ ಸಮುದಾಯದ ವಿಶೇಷ ...

                                               

ಗೌರಿ ಬಾಗಿನ

ಗೌರಿ ಮೊರದ ಬಾಗಿನ ಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ. ಭಾದ್ರಪದ ಶುಕ್ಲ ತದಿಗೆ ಹೆಣ್ಣುಮಕ್ಕಳಿಗೆ ಸಂಭ್ರಮದ ಹಬ್ಬ. ಇದೇ ಗೌರೀ ತದಿಗೆ. ಇದು ಸೌಭಾಗ್ಯಪ್ರದವಾದ ವ್ರತ. ದೊಡ್ಡಗೌರೀ ಮುಂತಾದ ಹೆಸರಿನಿಂದ ಪ್ರಸಿದ್ಧವಿದೆ. ತಳಿರುತೋರಣಗಳಿಂದ ಅಲಂಕೃತವಾದ ಮಂಟಪದ ಮಧ್ಯದಲ್ಲಿ ಗೌರಿಯ ಪ್ರತಿಮ ...

                                               

ಚಿತ್ಪಾವನ

ಚಿತ್ಪಾವನ ರು ಅಥವಾ ಕೋಕಣಸ್ಥರು ಎನ್ನುವುದು ಸ್ಮಾರ್ತ ಬ್ರಾಹ್ಮಣರ ಒಂದು ಸಮುದಾಯ. ಇವರು ಹೆಚ್ಚಾಗಿ ಪಶ್ಚಿಮ ಭಾರತದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ಚಿತ್ಪಾವನ ಸಮುದಾಯದ ಪೌರಾಣಿಕ ಮೂಲವನ್ನು ಸ್ಕಂದ ಪುರಾಣದ ಸಹ್ಯಾದ್ರಿಕಾ೦ಡದಲ್ಲಿ ಪರಶುರಾಮರ ಕಥೆಯನ್ನು ಉಲ್ಲೇಖಿಸುತ್ತಾ ವಿವರಿಸಲಾಗಿದೆ. ಇವರು ಶ ...

                                               

ಚೀನೀ ಜಾನಪದ

ಚೀನೀ ಜಾನಪದ ಚೀನಾ ದೇಶದಲ್ಲಿ ಜಾನಪದ ಒಂದು ಶಕ್ತಿಯುತವಾದ ಹಾಗೂ ಜೀವಂತವಾದ ಸಾಮಾಜಿಕ ಬಲವಾಗಿದೆ. ಜಾನಪದ ಸಂಶೋಧಕನಿಗೆ ಚೀನಾದಲ್ಲಿ ಪರಂಪರಾನುಗತ, ಪದ್ಧತಿ, ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಪ್ರಾಚೀನ ಕಾಲದಿಂದಲೂ ಉಳಿದು ಬಂದಿರುವ ಬಹಳಷ್ಟು ಸಾಮಾಗ್ರಿ ಭೌಗೋಳಿಕ ವ್ಯತ್ಯಯಗಳೊಡನೆ ಲಿಖಿತ ದಾಖಲೆಗಳಲ್ಲೂ ಹೇರಳ ...

                                               

ಜಲ ಚಿನ್ಹೆ

ವಾಟರ್ ಮಾರ್ಕ್ ಭಾರತದಲ್ಲಿ ಚಲಾವಣೆಯಲ್ಲಿರುವ ೧೦ ರೂಪಾಯಿ, ೨೦ ರೂಪಾಯಿ. ಅಥವಾ ಯಾವುದೇ ಮೌಲ್ಯದ ನೋಟುಗಳಲ್ಲಿ ಗಮನಿಸಿದಾಗ ಅದರಲ್ಲಿ ಗಾಂಧಿ ಅಥವಾ ಸಿಂಹಗಳ ಚಿತ್ರವಿರುತ್ತದೆ. ಹಾಗೆ ನೋಡಿದರೆ ಕಾಣಿಸುವುದಿಲ್ಲ. ಬೆಳಕಿಗೆ ಎದುರಾಗಿ ಹಿಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ವಾಟರ್ ಮಾರ್ಕ್ ಎನುತ್ತಾರೆ. ...

                                               

ಜೇನು ಕುರುಬ

ಜೇನು ಕುರುಬರು ಕರ್ನಾಟಕದಲ್ಲಿ ನೆಲೆಗೊಂಡ ಜನರಲ್ಲಿ ಮೊದಲಿಗರು. ಇವರಿಗೆ ಸಾವಿರಾರು ವರುಷಗಳ ಇತಿಹಾಸವಿದೆ, ಹಾಗೂ ನೂರಾರು ವರುಷಗಳಿಂದ ಇವರು ಜೀವನ ಸಾಗಿಸುವ ರೀತಿ ಹೆಚ್ಚಾಗಿ ಬದಲಾಗದೆ ಯಥಾವತ್ತಾಗಿ ಉಳಿದುಕೊಂಡು ಬಂದಿದೆ. ಕರ್ನಾಟಕದ ಇಂದಿನ ನಮಗೆಲ್ಲ ಈ ಜೇನು ಕುರುಬರೆ ಪೂರ್ವಿಕರೆಂದರೆ ಅತಿಶೋಕ್ತಿಯಾಗಲಾ ...

                                               

ಟ್ಯಾಲೆಂಟ್ ಮ್ಯಾನೆಜ್‌ಮೆಂಟ್

ಒಂದು ಕಂಪನಿಯು ಹೊಸ ನೌಕರರನ್ನು ಬೆಳಸುವ ಮತ್ತು ಅವರನ್ನು ಸಂಸ್ಥೆಯ ಭಾಗವಾಗಿಸಿಕೊಳ್ಳುವ; ಪ್ರಸ್ತುತ/ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನು ಉಳಿಸಿಕೊಂಡು ಅವರನ್ನು ಬೆಳಸುವ ಪ್ರಕ್ರಿಯೆ; ಹಾಗು ಹೆಚ್ಚಿನ ಕೌಶಲ್ಯವಿರುವ ನೌಕರರನ್ನು ಕಂಪನಿಗೆ ಕೆಲಸಮಾಡುವಂತೆ ಆಕರ್ಷಿಸುವ ಪ್ರಕ್ರಿಯೆಗಳೆಲ್ಲವೂ ಟ್ಯಾಲೆಂಟ್ ...

                                               

ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ನಗರ ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಹಾಗೂ ಎಸ್ ಬಿ ಸೊಲಬಣ ಶೆಟ್ಟಿ ವಾಣಿಜ್ಯ ಕಾಲೇಜು -ಇದರಲ್ಲಿ ಪ್ರಾಣಿಶಾಸ್ತ್ರ್ರದ ಸಹ ಪ್ರಾಧ್ಯಾಪಕರಾಗಿರುವ ಸಿ.ಕೆ.ಮೂಕಪ್ಪನಾಯ್ಕ ಅವರು 2013-2014 ರ ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →