ⓘ Free online encyclopedia. Did you know? page 227



                                               

ಸಿ. ಆರ್. ಸಿಂಹ

೧೯೪೨ ರ ಜೂನ್ ೧೬ ರಂದು ಚನ್ನಪಟ್ಟಣದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿ. ತಾಯಿ ಲಲಿತಮ್ಮ. ತಮ್ಮ ೧೨ ನೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದರು. ೧೯೭೨ ರಲ್ಲಿ ನಟರಂಗ ವೆಂಬ ಒಂದು ಕಲಾತಂಡವನ್ನು ಕಟ್ಟಿದ್ದರು. ೧೯೮೩ ರಲ್ಲಿ ವೇದಿಕೆ ತಂಡವನ್ನು ಸ್ಥಾಪಿಸಿದರು. ಕಾಕನಕೋಟೆ, ತುಘಲಕ್, ಸಂಕ್ರ ...

                                               

ಪಾತ್ರ

ಕಾಲ್ಪನಿಕ ಕೃತಿಯಲ್ಲಿ, ಪಾತ್ರ ಎಂದರೆ ಒಬ್ಬ ವ್ಯಕ್ತಿ ಅಥವಾ ಕೃತಿಯಲ್ಲಿನ ಇತರ ಜೀವಿ. ಪಾತ್ರವು ಸಂಪೂರ್ಣವಾಗಿ ಕಾಲ್ಪನಿಕವಾಗಿರಬಹುದು ಅಥವಾ ನಿಜಜೀವನದ ವ್ಯಕ್ತಿಯ ಮೇಲೆ ಆಧಾರಿತವಾಗಿರಬಹುದು, ಈ ಸಂದರ್ಭದಲ್ಲಿ "ಕಾಲ್ಪನಿಕ" ಮತ್ತು "ನೈಜ" ಪಾತ್ರದ ನಡುವೆ ವ್ಯತ್ಯಾಸ ಮಾಡಬಹುದು. ಪಾತ್ರ, ವಿಶೇಷವಾಗಿ ಒಬ್ಬ ...

                                               

ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್ ಹಿಂದಿ ಸಿನೆಮಾದಲ್ಲಿನ ಅವರ ಕೃತಿಗಳಿಗಾಗಿ ಹೆಸರು ವಾಸಿಯಾದ ಭಾರತೀಯ ಚಲನಚಿತ್ರ ನಿರ್ದೇಶಕ, ಬರಹಗಾರ, ಸಂಪಾದಕ, ನಿರ್ಮಾಪಕ ಮತ್ತು ನಟ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮತ್ತು ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಚಿತ್ರ ...

                                               

ಸೂರಜ್ ಪಾಂಚೋಲಿ

ಸೂರಜ್ ಪಾಂಚೋಲಿ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟ. ಇವರು ರೋಮ್ಯಾಂಟಿಕ್ ಆಕ್ಷನ್ ಚಿತ್ರ ಹೀರೋ ರಲ್ಲಿ ಪಾದಾರ್ಪಣೆ ಮಾಡಿದರು. ಇದಕ್ಕಾಗಿ ಇವರು ಅತ್ಯುತ್ತಮ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

                                               

ನಿಹಾರಿಕಾ ಕೊನಿಡೆಲಾ

ನಿಹಾರಿಕಾ ಕೊನಿಡೆಲಾ ಒಬ್ಬ ಭಾರತೀಯ ಚಲನಚಿತ್ರ ನಟಿ, ನರ್ತಕಿ ಮತ್ತು ದೂರದರ್ಶನ ನಿರೂಪಕಿ. ಇವರು ತೆಲುಗು ಸಿನೆಮಾ ಮತ್ತು ತಮಿಳು ಚಿತ್ರರಂಗದ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ೨೦೧೬ ರಲ್ಲಿ ಓಕಾ ಮನಸು ಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

                                               

ಅನಿಮೇಷನ್

ಆನಿಮೇಷನ್ ಎನ್ನುವುದು ಚಲಿಸುವ ಚಿತ್ರಗಳಾಗಿ ಕಾಣಿಸಿಕೊಳ್ಳಲು ಚಿತ್ರಗಳನ್ನು ಕುಶಲತೆಯಿಂದ ನಿರ್ವಹಿಸುವ ಒಂದು ವಿಧಾನವಾಗಿದೆ. ಸಾಂಪ್ರದಾಯಿಕ ಅನಿಮೇಷನ್‌ನಲ್ಲಿ, ಚಿತ್ರಗಳನ್ನು ಪಾರದರ್ಶಕ ಸೆಲ್ಯುಲಾಯ್ಡ್ ಹಾಳೆಗಳ ಮೇಲೆ ಚಿತ್ರಿಸಲಾಗುತ್ತದೆ. ಇಂದು ಹೆಚ್ಚಿನ ಅನಿಮೇಷನ್‌ಗಳನ್ನು ಕಂಪ್ಯೂಟರ್-ರಚಿತ ಚಿತ್ರಣದ ...

                                               

ಸುದೀಪ್

ಸುದೀಪ ಅಥವಾ ಕಿಚ್ಚ ಸುದೀಪ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿ ...

                                               

ಐಶ್ವರ್ಯ ಆರ್ ಧನುಷ್

ಐಶ್ವರ್ಯ ರಜನಿಕಾಂತ್ ಧನುಷ್ ಭಾರತದ ಚಲನಚಿತ್ರ ನಿರ್ದೇಶಕಿ. ಇವರು ಖ್ಯಾತ ನಟ ರಜನಿಕಾಂತ್ ರ ಹಿರಿಯ ಮಗಳು. ತಮ್ಮ ಪತಿ ಧನುಷ್ ನಟಿಸಿದ 3 ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆಯನ್ನು ಮಾಡಿದರು. ಇವರು ಕೆಲವೊಮ್ಮೆ ಹಿನ್ನೆಲೆ ಗಾಯನವನ್ನು ಮಾಡಿದ್ದಾರೆ. ಆಗಸ್ಟ್ ೨೦೧೬ ರಲ್ಲಿ, ಐಶ್ವರ್ಯ ಯುಎನ್ ವುಮೆನ ...

                                               

ಅಶೋಕ್

ಅಶೋಕ್, ವಿ ಲಕ್ಷ್ಮಿ ನರಸಿಂಹಯ್ಯ ಮತ್ತು ಮತ್ತು ಪುಟ್ಟಮ್ಮನವರ ಮಗನಾಗಿ ಆನೇಕಲ್ ನಲ್ಲಿ ಜನಿಸಿದರು.ಅವರ ತಂದೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು.ಅವರ ಬಾಲ್ಯದ ಕನಸು ಚಲನಚಿತ್ರ ತಾರೆಯಾಗುವದಾಗಿತ್ತು,ಡಿಗ್ರಿ ಮುಗಿಸಿದ ನಂತರ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಪ್ರವೇಶ ಪಡೆದರು.

                                               

ಸೋನಾಲಿ ಬೇಂದ್ರೆ

ಸೋನಾಲಿ ಬೇಂದ್ರೆ ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ಲೇಖಕಿ. ಮುಖ್ಯವಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ ಅವರು ತೆಲುಗು, ತಮಿಳು, ಮರಾಠಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

                                               

ಮುಲ್ಕ್ (ಚಲನಚಿತ್ರ)

ಮುಲ್ಕ್ ಅನುಭವ್ ಸಿನ್ಹಾ ನಿರ್ದೇಶಿಸಿದ ೨೦೧೮ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ವಾರಾಣಸಿ ಮತ್ತು ಲಕ್ನೋದಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ತಮ್ಮ ಒಬ್ಬ ಕುಟುಂಬ ಸದಸ್ಯನು ಭಯೋತ್ಪಾದನೆಯಲ್ಲಿ ಸಿಲುಕಿಕೊಂಡ ನಂತರ ತನ್ನ ಕಳೆದುಹೋದ ಗೌರವವನ್ನು ಮರುಪಡೆಯಲು ಪ್ರಯತ್ನಿಸುವ ಮುಸ್ಲಿಮ್ ಕುಟುಂಬದ ಕಥೆಯನ್ನು ಹ ...

                                               

ಲಗಾನ್ (ಚಲನಚಿತ್ರ)

ಲಗಾನ್ ಭಾರೀ ಬಂಡವಾಳದ ೨೦೦೧ರ ಒಂದು ಹಿಂದಿ ಕ್ರೀಡಾಪ್ರಧಾನ ಚಲನಚಿತ್ರ. ಇದನ್ನು ಆಶುತೋಷ್ ಗೋವಾರೀಕರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್‌ ನಿರ್ಮಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ಆಮಿರ್ ಖಾನ್ ಮತ್ತು ನವನಟಿ ಗ್ರೇಸಿ ಸಿಂಗ್ ನಟಿಸಿದ್ದಾರೆ. ಬ್ರಿಟಿಷ್ ನಟರಾದ ರೇಚಲ್ ಶೆಲಿ ಮತ್ತು ಪೌಲ್ ...

                                               

ಮೇಘನಾ ರಾಜ್‌

ಮೇಘನಾ ರಾಜ್‌ ರವರು ಭಾರತೀಯ ಚಿತ್ರರಂಗದ ನಟಿ. ಇವರು ಕನ್ನಡ, ಮಳಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಬೆಂಡು ಅಪ್ಪರಾವ್ ಆರ್.ಎಂ.ಪಿ ಇವರ ಮೊದಲ ಚಲನಚಿತ್ರ. ಈ ಚಲನಚಿತ್ರ ತೆಲುಗು ಭಾಷೆಯ ಚಿತ್ರವಾಗಿದ್ದು, ೨೦೦೯ರಲ್ಲಿ ತೆರೆಕಂಡಿತ್ತು.

                                               

ಸುಧಾರಾಣಿ

ಸುಧಾರಾಣಿ, ಅವರ ಪರದೆಯ ಹೆಸರಿನಿಂದ ಸುಧಾ ರಾಣಿ, ಭಾರತೀಯ ನಟಿ, ಧ್ವನಿ ಕಲಾವಿದ ಮತ್ತು ಮಾಜಿ ರೂಪದರ್ಶಿ. ಅವರು ಪ್ರಾಥಮಿಕವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೂ ಅವರು ಕೆಲವು ತಮಿಳು, ತೆಲುಗು, ತುಳು ಮತ್ತು ಮಲಯಾಳಂ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರು.

                                               

ವೈಶಾಲಿ ಕಾಸರವಳ್ಳಿ

ವೈಶಾಲಿ ಕನ್ನಡ ಅಭಿನಯ ಕಲಾ ಲೋಕ ಕಂಡ ಮಹಾನ್ ಪ್ರತಿಭೆ. ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರ ಮೂರರಲ್ಲೂ ಅಭಿನಯಿಸಿ ಪ್ರಶಂಸೆ ಪಡೆದು ಪ್ರಶಸ್ತಿ ಗೆದ್ದ ಪ್ರಥಮ ಕನ್ನಡ ನಟಿ ವೈಶಾಲಿ. ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ ...

                                               

ಅನು ಪ್ರಭಾಕರ್

ಅನು ಪ್ರಭಾಕರ್ ಅವರು ನವೆಂಬರ್ ೯,೧೯೮೦ರಂದು ಬೆಂಗಳೂರಿನಲ್ಲಿ ಜನಿಸಿದರು.ಇವರ ತಂದೆ ಎಂ.ವಿ.ಪ್ರಭಾಕರ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ನಲ್ಲಿ ಉದ್ಯೋಗಿಯಾಗಿದ್ದಾರೆ.ಇವರ ತಾಯಿ ಗಾಯತ್ರಿ ಅವರು ಡಬ್ಬಿಂಗ್ ಕಲಾವಿದೆ ಮತ್ತು ನಟಿಯಾಗಿದ್ದಾರೆ.ಇವರ ಸಹೋದರನ ಹೆಸರು ವಿಕ್ರಮ್.ಅನು ಅವರು ಬೆಂಗಳೂರಿನ ಉಪನಗರ ...

                                               

ಪ್ರೇಮಾ

ಪ್ರೇಮಾ, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ದಕ್ಷಿಣ ಭಾರತದ ನಟಿ. ಕನ್ನಡದ ೧೯೯೫ರಲ್ಲಿ ಬಂದ ಸವ್ಯಸಾಚಿ ಪ್ರೇಮಾ ಅವರ ಮೊದಲ ಚಿತ್ರ. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

                                               

ಫ್ರೆಂಡ್ಸ್

ಡೇವಿಡ್ ಕ್ರೇನ್ ಹಾಗೂ ಮಾರ್ಟಾ ಕಾಫ಼್ಮಾನ್ ರಿಂದ ತಯಾರಿತ ಫ಼್ರೆಂಡ್ಸ್, ಅಮೇರಿಕಾದ ಒಂದು ಧಾರಾವಾಹಿಯಾಗಿದೆ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ ...

                                               

ರಚಿತಾ ರಾಮ್

ಬಿಂದ್ಯಾ ರಾಮ್ ಹುಟ್ಟಿದ್ದು, 3 ಅಕ್ಟೋಬರ್ ೧೯೯೨, ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ದೂರದರ್ಶನ ವೃತ್ತ ...

                                               

ಎನ್‌ಚ್ಯಾಂಟೆಡ್ (ಚಲನಚಿತ್ರ)

ಎನ್‍ಚ್ಯಾಂಟೆಡ್ 2007ರಲ್ಲಿ ಬಿಡುಗಡೆಯಾದ ಅಮೆರಿಕನ್ ಫ್ಯಾಂಟಸಿ-ಸಂಗೀತಮಯ ಚಲನಚಿತ್ರವಾಗಿದ್ದು, ಇದರ ನಿರ್ಮಾಣ ಮತ್ತು ವಿತರಣೆಯನ್ನು Walt Disney Picturesನವರು Barry Sonnenfeld ಮತ್ತು Josephson Entertainment ಸಹಯೋಗದಲ್ಲಿ ನಿರ್ವಹಿಸಿದರು. ಚಿತ್ರಕಥೆ ಬಿಲ್ ಕೆಲ್ಲೀಯವರದು ಮತ್ತು ನಿರ್ದೇಶನ ...

                                               

ಉಮಾ ಶಿವಕುಮಾರ್

ಕನ್ನಡ ಚಲನಚಿತ್ರ ರಂಗದ ಹಿರಿಯ ಅಭಿನೇತ್ರಿ ಉಮಾ ಶಿವಕುಮಾರ್, ಸುಮಾರು ೧೭೦ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯ ಪಾತ್ರದಲ್ಲೂ ಅತ್ಯುತ್ತಮ ವಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ಅವರಿಗೆ ಗಯ್ಯಾಳಿ ಪಾತ್ರ ತುಂಬಾ ಚೆನ್ನಾಗಿ ಒಪ್ಪುತ್ತಿತ್ತು. ೬೦ ರ ದ ...

                                               

ರೇಖಾ

ಭಾರತೀಯ ಚಿತ್ರರಂಗ ಕಂಡ ಉತ್ತಮ ಪ್ರತಿಭೆಗಳಲ್ಲಿ ರೇಖಾ ಒಬ್ಬರು. ಎಂತಹ ಕನಿಷ್ಠ ಪಾತ್ರವೇ ಇರಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಂತೆ ಅಭಿನಯಿಸುವ ಅಪೂರ್ವ ನಿಷ್ಟೆಯ ಕಲಾವಿದೆ. ಅವರು ಜನಿಸಿದ್ದು ಅಕ್ಟೋಬರ್ 10, 1954ರ ವರ್ಷದಲ್ಲಿ. ತಮಿಳು ಚಿತ್ರರಂಗದ ಜೆಮಿನಿ ಗಣೇಶನ್ ಮತ್ತು ತೆಲುಗು ಚಿತ್ರರಂಗದ ಪುಷ್ಪವಲ ...

                                               

ಶಾಲಿನಿ ಪಾಂಡೆ

ಶಾಲಿನಿ ಪಾಂಡೆ ಮಧ್ಯಪ್ರದೇಶದ ಜಬಲ್ಪುರ್ನಲ್ಲಿ ಜನಿಸಿದರು. ಆಕೆಯ ತಂದೆ ಎಂಪಿ ಸರ್ಕಾರಕ್ಕೆ ಕೆಲಸ ಮಾಡುತ್ತಾರೆ ಮತ್ತು ತಾಯಿ ಗೃಹಿಣಿಯಾಗಿದ್ದಾರೆ. ಶಾಲಿನಿ ಜಬಲ್ಪುರ್ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನಿಂದ ತನ್ನ ಎಂಜಿನಿಯರಿಂಗ್ ಮಾಡಿದರು. ಅವರು ತಮ್ಮ ಎರಡನೆಯ ವರ್ಷದ ಎಂಜಿನಿಯರಿಂಗ್ನಲ್ಲಿ ರಂಗಮಂದಿರವನ ...

                                               

ಸಂಗೀತಾ ರಾಜೀವ್

ಸಂಗೀತಾ ರಾಜೀವ್ ಅವರು ಬಹುಭಾಷಾ ಹಿನ್ನೆಲೆ ಗಾಯಕಿ, ಸಂಯೋಜಕರು, ಪಾಪ್ ಐಕಾನ್ ಹಾಗೂ ೨೦೧೯ರಲ್ಲಿ ದಿ ಬೆಸ್ಟ್ ಇಂಟರ್ನ್ಯಾಷನಲ್ ಪಾಪ್ ಸಾಂಗ್ ಆಫ್ ದ ಇಯರ್ ಎಂಬ ಜಾಗತಿಕ ವಿಮಾ ಮ್ಯೂಸಿಕ್ ಅವಾರ್ಡ್ಸ್ ಪಡೆದ ವಿಜೇತರಾಗಿದ್ದಾರೆ. ಕನ್ನಡ ವಾಹಿನಿಯಾಗಿರುವ ಝಿ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ ...

                                               

ಅಲ್ಲು ಅರ್ಜುನ್

ಅಲ್ಲು ಅರ್ಜುನ್, ಅವರು ಭಾರತೀಯ ಚಿತ್ರ ನಟರಾಗಿದ್ದು ಇವರು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಚಿತ್ರಗಳೊಂದಿಗೆ ದೀರ್ಘಕಾಲದಿಂದ ಸಂಬಂಧವಿಟ್ಟುಕೊಂಡಿರುವ ಕುಟುಂಬದಿಂದ ಬಂದ ಅಲ್ಲು ಅರ್ಜುನ್ ಅವರು ನಿರ್ಮಾಪಕರಾದ ಅಲ್ಲು ಅರವಿಂದ್ ಅವರ ಪುತ್ರರಾಗಿದ್ದು, ಇವರ ಹೆಸರಾಂತ ಸಂಬಂಧಿಗಳಲ್ಲಿ ಇವರ ...

                                               

ಸ್ನೇಹ(ನಟಿ)

ಸುಹಾಸಿನಿ ರಾಜಾರಾಮ್, ಅವರ ರಂಗನಾಮದಿಂದ ಜನಪ್ರಿಯರಾದ ಸ್ನೇಹ, ಭಾರತೀಯ ಚಲನಚಿತ್ರ ನಟಿ, ಇವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಿಲ್ - ಬಾಬು ನಿರ್ದೇಶನದ ಮಲಯಾಳಂ ಚಿತ್ರ ಇಂಗಾನೆ ಒರು ನೀಲಪಕ್ಷಿ ನಲ್ಲಿ ಇವರು ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಿತ್ರ ವಿರುಂಬು ...

                                               

ಘಾಯಲ್ (ಚಲನಚಿತ್ರ)

ಘಾಯಲ್ ೧೯೯೦ರ ಒಂದು ಹಿಂದಿ ಸಾಹಸಪ್ರಧಾನ ಚಲನಚಿತ್ರ. ಇದನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶಿಸಿದ್ದಾರೆ ಮತ್ತು ಧರ್ಮೇಂದ್ರ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸನಿ ಡಿಯೋಲ್, ಮೀನಾಕ್ಷಿ ಶೇಷಾದ್ರಿ, ರಾಜ್ ಬಬ್ಬರ್ ಮತ್ತು ಅಮರೀಶ್ ಪುರಿ ನಟಿಸಿದ್ದಾರೆ. ಮೌಶುಮಿ ಚ್ಯಾಟರ್ಜಿ, ಅನ್ನು ಕಪೂರ್, ...

                                               

ಸ್ಪರ್ಶ್ (ಚಲನಚಿತ್ರ)

ಸ್ಪರ್ಶ್ ೧೯೮೦ರ ಒಂದು ಹಿಂದಿ ಚಲನಚಿತ್ರ. ಇದನ್ನು ಸಾಯಿ ಪರಾಂಜಪೆ ನಿರ್ದೇಶಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ನಸೀರುದ್ದೀನ್ ಷಾ ಮತ್ತು ಶಬಾನ ಆಜ್ಮಿ ನಟಿಸಿದ್ದಾರೆ. ಇವರು ಅನುಕ್ರಮವಾಗಿ ಅಂದರ ಒಂದು ಶಾಲೆಯಲ್ಲಿ ದೃಷ್ಟಿಹೀನ ಪ್ರಾಂಶುಪಾಲ ಮತ್ತು ಕಣ್ಣುಳ್ಳ ಶಿಕ್ಷಕಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲ ...

                                               

ನ್ಯೂಟನ್ (ಚಲನಚಿತ್ರ)

ನ್ಯೂಟನ್ ೨೦೧೭ರ ಒಂದು ಕರಾಳ ವಿನೋದಮಯ ನಾಟಕೀಯ ಚಲನಚಿತ್ರವಾಗಿದೆ. ಅಮಿತ್ ಮಾಸೂರ್ಕರ್ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ರಾಜ್‍ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಂಜಲಿ ಪಾಟೀಲ್ ಮತ್ತು ರಘುಬೀರ್ ಯಾದವ್ ನಟಿಸಿದ್ದಾರೆ. ಚಿತ್ರವನ್ನು ದೃಶ್ಯಂ ಫ಼ಿಲ್ಮ್ಸ್ ಅಡಿಯಲ್ಲಿ ಮನೀಶ್ ...

                                               

ಕೋಯಿ. ಮಿಲ್ ಗಯಾ (ಚಲನಚಿತ್ರ)

ಕೋಯಿ. ಮಿಲ್ ಗಯಾ ೨೦೦೩ರ ಒಂದು ಹಿಂದಿ ವೈಜ್ಞಾನಿಕ ಕಲ್ಪನಾಪ್ರಧಾನ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದಾರೆ. ಇದು ಕ್ರಿಶ್ ಸರಣಿಯಯಲ್ಲಿನ ಮೊದಲ ಕಂತಾಗಿದೆ. ಈ ಚಿತ್ರವು ೮ ಆಗಸ್ಟ್ ೨೦೦೩ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಹೃತಿಕ್‌ ರೋಷನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ ಪ್ರೀತಿ ...

                                               

ಅನುಶ್ರೀ

ಅನುಶ್ರೀ ದೂರದರ್ಶನದಲ್ಲಿ ಕನ್ನಡವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕಿ. ಅವರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

                                               

ಲಮ್ಹೆ (ಚಲನಚಿತ್ರ)

ಲಮ್ಹೆ ೧೯೯೧ರ ಒಂದು ಪ್ರಣಯಪ್ರಧಾನ ನಾಟಕೀಯ ಹಿಂದಿ ಚಲನಚಿತ್ರ. ಇದನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದಾರೆ. ಹನಿ ಇರಾನಿ ಮತ್ತು ರಾಹಿ ಮಾಸೂಮ್ ರಜ಼ಾ ಇದನ್ನು ಬರೆದಿದ್ದಾರೆ. ಈ ಚಲನಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ನಟಿಸಿದ್ದಾರೆ. ವಹೀದಾ ರೆಹಮಾನ್, ಅನುಪಮ್ ಖೇರ್ ಮತ್ತು ...

                                               

ಅರ್ಧ್ ಸತ್ಯ (ಚಲನಚಿತ್ರ)

ಅರ್ಧ್ ಸತ್ಯ 1983 ರ ಒಂದು ಹಿಂದಿ ಚಲನಚಿತ್ರ. ಇದನ್ನು ಗೋವಿಂದ್ ನಿಹಲಾನಿ ನಿರ್ದೇಶಿಸಿದ್ದಾರೆ. ಖ್ಯಾತ ಮರಾಠಿ ನಾಟಕಕಾರ ವಿಜಯ್ ತೆಂಡೂಲ್ಕರ್ ಈ ಚಿತ್ರದ ಚಿತ್ರಕಥೆಯನ್ನು ಬರೆದಿದ್ದಾರೆ; ಇದು ಎಸ್.‌ಡಿ. ಪನ್ವಾಲ್ಕರ್‌ರ ಸೂರ್ಯ ಎಂಬ ಸಣ್ಣ ಕಥೆಯನ್ನು ಆಧರಿಸಿದೆ ಮತ್ತು ವಸಂತ್ ದೇವ್ ಇದರ ಸಂಭಾಷಣೆಗಳನ್ನು ...

                                               

ಜಿಂದಗಿ ನಾ ಮಿಲೇಗಿ ದೋಬಾರಾ (ಚಲನಚಿತ್ರ)

ಜಿಂದಗಿ ನಾ ಮಿಲೇಗಿ ದೋಬಾರಾ ೨೦೧೧ರ ಒಂದು ಹಿಂದಿ ಸ್ನೇಹ ಮತ್ತು ರಸ್ತೆ ಪ್ರಯಾಣಾಧಾರಿತ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದರು ಮತ್ತು ಎಕ್ಸೆಲ್ ಎಂಟರ್ಟೇನ್‍‍ಮೆಂಟ್‍ನ ಫರಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಿಸಿದರು. ಚಿತ್ರದಲ್ಲಿ ಹೃತಿಕ್‌ ರೋಷನ್‌, ಅಭಯ್ ಡಿಯೋಲ್, ಫ಼ರ್ಹಾನ್ ಅ ...

                                               

ಬಜರಂಗಿ ಭಾಯಿಜಾನ್ (ಚಲನಚಿತ್ರ)

ಬಜರಂಗಿ ಭಾಯಿಜಾನ್ ಕಬೀರ್ ಖಾನ್ ನಿರ್ದೇಶಿಸಿದ 2015 ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಖಾನ್, ಕೆ.ವಿ.ವಿಜಯೇಂದ್ರ ಪ್ರಸಾದ್ ಮತ್ತು ಪರ್ವೀಜ಼್ ಶೇಖ್ ಬರೆದಿದ್ದಾರೆ. ಸಲ್ಮಾನ್ ಖಾನ್ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ ...

                                               

ಹಮ್ ದಿಲ್ ದೇ ಚುಕೆ ಸನಮ್ (ಚಲನಚಿತ್ರ)

ಹಮ್ ದಿಲ್ ದೇ ಚುಕೆ ಸನಮ್ ೧೯೯೯ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಸಂಜಯ್ ಲೀಲಾ ಭಂಸಾಲಿ ನಿರ್ದೇಸಿದ್ದಾರೆ. ಅಂತರರಾಷ್ಟ್ರೀಯವಾಗಿ ಇದನ್ನು ಸ್ಟ್ರೇಟ್ ಫ಼್ರಾಮ್ ದ ಹಾರ್ಟ್ ಎಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪಾತ್ರಗಳಲ್ಲಿ ಸಲ್ಮಾನ್‌ ಖಾನ್‌, ಅಜಯ್ ದೇವ್ ಗನ್ ಮತ್ತು ಐಶ ...

                                               

೮೩ನೇ ಅಕಾಡೆಮಿ ಪ್ರಶಸ್ತಿಗಳು

REDIRECTTemplate:Infobox film awards ೮೩ನೇ ಅಕಾಡೆಮಿ ಪ್ರಶಸ್ತಿ ಗಳ ಪ್ರದಾನ ಸಮಾರಂಭವನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸೈನ್ಸಸ್ ಪ್ರಸ್ತುತಪಡಿಸಿತು ಮತ್ತು ಅತ್ಯುತ್ತಮ ೨೦೧೦ರ ಚಲನಚಿತ್ರಗಳನ್ನು ಗೌರವಿಸಿತು. ಇದು ಲಾಸ್‌ಏಂಜಲ್ಸ್, ಹಾಲಿವುಡ್‌ನ ಕೋಡಕ್ ಚಿತ್ರಮಂದಿರದಲ್ಲಿ ೨೦೦ ...

                                               

ದುರ್ಜೊಯ್ ದತ್ತ

ದುರ್ಜೊಯ್ ದತ್ತ ಅವರು ಮೊದಲ ಗ್ರಂಥ ಒಫಕೊರಸ್, ಐ ಲವ್ ಯು,ಸಹ ಲೇಖಕಿ ಮಾನ್ವಿ ಅಹುಜಾ ಜೊತೆ ಕಾಲೇಜಿನಲ್ಲಿ ಇನ್ನೂ ಇರುವಾಗಲೇ 2008 ರಲ್ಲಿ ಬಿಡುಗಡೆಯಾಯಿತು. ಇದು ದೆಹಲಿ ಇಂಜಿನಿಯರಿಂಗ್ ಕಾಲೇಜು ತನ್ನ ಅನುಭವಗಳನ್ನು ಆಧರಿಸಿತ್ತು. ಪುಸ್ತಕ ವಯಸ್ಸಿನ ಒಂದು ಎಡವಟ್ಟಾದ, ಯುವ, ಅತಿಯಾಗಿ ಹುಡುಗನ ಕಥೆ ಮತ್ತು ...

                                               

ಹುಣಸೂರು

ಇತಿಹಾಸ: ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿರುವ ತಾಲೂಕು. ಲಕ್ಷ್ಮಣ ತೀರ್ಥ ನದಿ ಈ ತಾಲ್ಲೂಕಿನಲ್ಲಿ ಹರಿಯುತ್ತದೆ. description: ಹುಣಸೂರು ತಾಲ್ಲುಕಿನಲ್ಲಿ ಹುಣಸೂರು ಬಿಟ್ಟರೆ ಹೆಚ್ಖಿಜನ ಇರುವುದು ಕಟ್ಟೆಮಳಲವಾಡಿಯಲ್ಲಿ.ಈ ಗ್ರಾಮ ಕಾವೇರಿ ಉಪನದಿಯಾದ ಲಕ್ಷ್ಮಣ್ಣ ತೀರ್ಥ ನದಿಯ ತಪ್ಪಲಿನ ಎಡ ದಂಡೆ ...

                                               

ಮೋಹಕ ಲಾವಣ್ಯ

ಮೋಹಕ ಲಾವಣ್ಯ ಎಂದರೆ ಒಂದು ವಿಶೇಷವಾಗಿ ಐಷಾರಾಮಿ ಅಥವಾ ಸೊಗಸಾದ ನೋಟವು ಸೃಷ್ಟಿಸುವ ಆಕರ್ಷಣೆ ಅಥವಾ ಸೆಳೆತದ ಪ್ರಭಾವ, ಅಂದರೆ ವಾಸ್ತವವನ್ನು ತೀಕ್ಷ್ಣಗೊಳಿಸುವ ಪ್ರಭಾವ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ, ಘಟನೆ, ಸ್ಥಳ, ತಂತ್ರಜ್ಞಾನ, ಅಥವಾ ಉಡುಪಿನಂತಹ ಒಂದು ಉತ್ಪನ್ನವು ಮೋಹಕವಾಗಿರಬಹುದು ಅಥವಾ ಮೋಹಕತೆಯನ ...

                                               

ರೀಗಲ್ ಸಿನೆಮಾ ಥಿಯೇಟರ್, ದಕ್ಷಿಣ ಮುಂಬೈ

ರೀಗಲ್ ಸಿನೆಮಾ ಮಂದಿರ ದಕ್ಷಿಣ ಮುಂಬಯಿ ನಗರದಲ್ಲಿ ೧೯೩೩ ರಲ್ಲಿ ಶುರುವಾಯಿತು. ಅಂದಿನ ದಿನಗಳಲ್ಲಿ ಆರ್ಟ್ ಡೆಕೊ, ಸಿನೆಮಾಗೃಹಗಳು ನಗರದಲ್ಲಿ ಭಾರಿ ಹೆಸರು ಮಾಡಿದ್ದವು. ಕೆಲವೇ ಚಿತ್ರಮಂದಿರಗಳನ್ನು ಹೊಂದಿದ್ದ ಆಗಿನ ಮುಂಬಯಿ ನಗರದಲ್ಲಿ ರೀಗಲ್ ಚಿತ್ರಮಂದಿರ, ಅತ್ಯಾಧುನಿಕ ಚಿತ್ರಮಂದಿರವೆಂದು ಪರಿಗಣಿಸಲ್ಪಟ ...

                                               

ಸೂರಜ್ ಶರ್ಮ

ಸೂರಜ್ ಶರ್ಮ ಭಾರತೀಯ ಸಂಜಾತ; ಅತಿ ಪ್ರತಿಭಾನ್ವಿತ ಅಭಿನೇತನೆಂದು ಪರಿಗಣಿಸಲ್ಪಟ್ಟಿದ್ದಾನೆ. ಹೊಸದೆಹಲಿಯ ಈ ಹದಿಹರೆಯದ ಯುವಕ, ಸನ್. ೨೦೧೨ ರಲ್ಲಿ ನಿರ್ಮಿಸಲ್ಪಟ್ಟ, ಲೈಫ್ ಆಫ್ ಪೈ ಎಂಬ ಹಾಲಿವುಡ್ ಚಲನಚಿತ್ರದಲ್ಲಿ ಮೊಟ್ಟಮೊದಲು ನಾಯಕನಾಗಿ ಆರಿಸಲ್ಪಟ್ಟು, ಅತ್ಯುತ್ತಮವಾಗಿ ಅಭಿನಯಿಸಿ ವಿಶ್ವದ ಸಿನಿಮಾ ಪ್ರ ...

                                               

ಸಾಧನಾ

ಸಾಧನಾ ೧೯೪೧ರಲ್ಲಿ ಸಿಂಧಿ ಮನೆತನದಲ್ಲಿ ಜನಿಸಿದರು. ಪ್ರಸಿದ್ಧ ಚಿತ್ರನಟಿ ಬಬಿತಾ ಅವರ ತಂದೆ ಹರಿ ಶಿವದಾಸಾನಿ ಅವರು ಸಾಧನಾ ಅವರ ಚಿಕ್ಕಪ್ಪ. ಭಾರತದ ವಿಭಜನೆಯಾದಾಗ ಇವರ ಕುಟುಂಬ ಕರಾಚಿಯಿಂದ ವಲಸೆ ಬಂದು ಮುಂಬಯಿಯಲ್ಲಿ ನೆಲೆಸಿತು. ಮುಂಬಯಿನ ಆಕ್ಸಿಲಿಯಮ್ ಕಾನ್ವೆಂಟ್ ಮತ್ತು ಜೈಹಿಂದ್ ಕಾಲೇಜಿನಲ್ಲಿ ಸಾಧನಾ ...

                                               

ಜೆನ್ನಿಫರ್ ಅನಿಸ್ಟನ್

ಜೆನ್ನಿಫರ್ ಜೋನ್ನಾ ಅನಿಸ್ಟನ್ ಒರ್ವ ಅಮೆರಿಕಾದ ನಟಿ, ನಿರ್ಮಾಪಕಿ ಮತ್ತು ಉದ್ಯಮಿ.ಇವರು ಗ್ರೀಕ್ ಸಂಜಾತ ನಟ ಜಾನ್ ಅನಿಸ್ಟನ್ ಮತ್ತು ಅಮೇರಿಕನ್ ನಟಿ ನ್ಯಾನ್ಸಿ ಡೌ ಅವರ ಪುತ್ರಿ. ದೂರದರ್ಶನ ಸರಣಿ ದಾರಾವಾಹಿ ಫ್ರೆಂಡ್ಸ್ನಲ್ಲಿ ರಾಚೆಲ್ ಗ್ರೀನ್ ಪಾತ್ರದಲ್ಲಿ ನಟಿಸಿ ವಿಶ್ವಾದ್ಯಂತ ಮಾನ್ಯತೆ ಪಡೆದರು. ಸರಣ ...

                                               

ವಲೇರಿಯೇ ಆಸ್ಟ್ಟಿನ್

ವಲೇರಿಯೇ ಆಸ್ಟ್ಟಿನ್ ಜನನ: 10 ಆಗಸ್ಟ ಸ್ಥಳ: ಬ್ಲ್ಯಾಕ್ಪೂಲ್ ಲಾಂಕಾಷೈರ್ ಅವಳು ಇಂಗ್ಲೀಷ್ ಸಂಮೋಹನ ಚಿಕಿತ್ಸೆ, ತರಬೇತುದಾರಿ, ಉಪನ್ಯಾಸಕಿ, ಲೇಖಕಿ, ಮತ್ತು ಪತ್ರಕರ್ತಿ. ಅವಳು ಜೇಮ್ಸ್ ಪೊಲ್ನನ್ನು ಮದುವೆಯಾದಳು, ಆತ ವೈದ್ಯಕಿಯ ಸಂಮೋಹನ ತರಬೇತುದಾರ, ಲೇಖಕ ಮತ್ತು ಇತಿಹಾಸಗಾರ. ಅವಳ ತಂಂದೆ ತಾಯಿ ಅಲವಾರು ...

                                               

ಗಾಡ್ಜಿಲ್ಲಾ ಮತ್ತು ಕಾಂಗ್

ಗಾಡ್ಜಿಲ್ಲಾ ವರ್ಸಸ್ ಕಾಂಗ್ ಆಡಮ್ ವಿಂಗಾರ್ಡ್ ನಿರ್ದೇಶನದ ಮುಂಬರುವ ಅಮೇರಿಕನ್ ದೈತ್ಯಾಕಾರದ ಚಿತ್ರ. ಗಾಡ್ಜಿಲ್ಲಾ: ಕಿಂಗ್ ಆಫ್ ದಿ ಮಾನ್ಸ್ಟರ್ಸ್ ಮತ್ತು ಕಾಂಗ್: ಸ್ಕಲ್ ಐಲ್ಯಾಂಡ್‌ನ ಉತ್ತರಭಾಗ, ಇದು ಲೆಜೆಂಡರಿಯ ಮಾನ್ಸ್ಟರ್ವರ್ಸ್‌ನಲ್ಲಿ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರವು ಗಾಡ್ಜಿಲ್ಲಾ ಫ್ರ್ಯಾಂಚ ...

                                               

ರಾಮೋಜಿ ಚಿತ್ರ ನಗರಿ(ರಾಮೋಜಿ ಫಿಲ್ಮ್‌ಸಿಟಿ)

ರಾಮೋಜಿ ಚಿತ್ರ ನಗರಿ ಎಂಬುದು ಪ್ರಪಂಚದ ಅತ್ಯಂತ ದೊಡ್ಡ ಸಂಘಟಿತ ಚಲನಚಿತ್ರ ಸ್ಟುಡಿಯೋ ಸಂಕೀರ್ಣವಾಗಿದ್ದು, ಸುಮಾರು ೨೦೦೦ ಎಕರೆಯಷ್ಟು ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದು ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಮತ್ತು ಮನರಂಜನೆ ಕೇಂದ್ರವಾಗಿದ್ದು, ಮನರಂಜನಾ ಉದ್ಯಾನವನ್ನು ಒಳಗೊಂಡಂತೆ ಸಹಜವಾದ ಮತ್ತು ಕೃತಕವಾದ ...

                                               

ಮೀ ಟೂ ಅಭಿಯಾನ

ಮೀ ಟೂ ಅಥವಾ ‘ನಾನು ಕೂಡ’ ಎಂಬ ಅಭಿಯಾನ ಎರಡು ಅರ್ಥಗಳನ್ನು ಒಳಗೊಂಡಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ‘ನಾನು ಕೂಡ’ ಎಂಬುದೊಂದು; ಲೈಂಗಿಕ ಶೋಷಣೆಗೆ ಗುರಿಯಾದ ಹೆಣ್ಣಿಗೆ ‘ನಾನು ಕೂಡ ಬೆಂಬಲಿಗರಾಗಿರುತ್ತೇವೆ’ ಎನ್ನುವುದು ಮತ್ತೊಂದು.

                                               

ಮ್ಯಾಟ್ ಲೆಬ್ಲಾಂಕ್

ಮ್ಯಾಟ್ ಲೆಬ್ಲಾಂಕ್, ಜುಲೈ ೨೫, ೧೯೬೭ ರಂದು ನ್ಯೂಟನ್,ಮ್ಯಾಸಚೂಸೆಟ್ಸ್ ನಲ್ಲಿ ಜನಿಸಿದರು. ಅವರ ತಾಯಿ ಪ್ಯಾಟ್ರಿಸಿಯಾ ಕಚೇರಿ ಮ್ಯಾನೇಜರ್, ಮತ್ತು ತನ್ನ ತಂದೆ ಪಾಲ್, ಮೆಕ್ಯಾನಿಕ್ ಆಗಿದ್ದರು. ಅವರ ತಾಯಿ ಇಟಾಲಿಯನ್ ಮತ್ತು ತಂದೆ ಫ್ರೆಂಚ್-ಕೆನಡಿಯನ್ ಸಂತತಿಯರು.

                                               

ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು

ಎಂ. ಜಿ ರೋಡ್ ನ ಹೆಸರಿನ ರಸ್ತೆಗಳು, ಭಾರತದ ಬಹುತೇಕ ಎಲ್ಲಾ ನಗರಗಳಲ್ಲೂ ಇವೆ. ಬೆಂಗಳೂರಿನ ಅತಿ ಹೆಚ್ಚು ವಾಹನ ಸಂಚಾರವಿರುವ ಪ್ರದೇಶಗಳಲ್ಲೊಂದಾದ, ಎಂ. ಜಿ. ರಸ್ತೆಯ, ಮುಂಚಿನ ಹೆಸರು ಸೌತ್ ಪೆರೇಡ್. ಇದಲ್ಲದೆ, ಅತ್ಯಾಧುನಿಕ ಕಾರುಗಳು, ದ್ವಿಚಕ್ರ ವಾಹನಗಳನ್ನು ಯುವಜನರು ಇಲ್ಲಿಗೆ ತರುತ್ತಾರೆ. ಅವರವರ ’ಗ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →