ⓘ Free online encyclopedia. Did you know? page 219                                               

ಮುಖ್ತಾರ್ ಅಹಮದ್ ಅನ್ಸಾರಿ

ಮುಖ್ತಾರ್ ಅಹಮದ್ ಅನ್ಸಾರಿ ರಾಷ್ಟ್ರೀಯತಾಭಾವನೆ ಎಲ್ಲರಲ್ಲೂ ಬೆಳೆಯುವುದೊಂದೇ ಸುಭದ್ರ ಭವ್ಯ ಭಾರತ ನಿರ್ಮಾಣಕ್ಕೆ ದಾರಿ ಎಂದು ನಂಬಿ, ಹಿಂದೂ ಮುಸ್ಲಿಂ ಐಕ್ಯಕ್ಕಾಗಿ ಭಾರತದಲ್ಲಿ ಅಜೀವಪರ್ಯಂತ ದುಡಿದ ದೇಶಭಕ್ತ.

                                               

ಮುದವೀಡು ಕೃಷ್ಣರಾಯರು

ಮುದವೀಡು ಕೃಷ್ಣರಾಯ ರು ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕಾರಣಕ್ಕೆ ದುಡಿದ ಮಹಾನೀಯರಾಗಿ, ಪತ್ರಿಕೋದ್ಯಮಿಯಾಗಿ, ಸಾಹಿತಿಯಾಗಿ ಈ ನಾಡಿನಲ್ಲಿ ಕಂಗೊಳಿಸಿವರಾಗಿದ್ದಾರೆ.

                                               

ಮೆಣಸಿನಹಾಳ ತಿಮ್ಮನಗೌಡ

ಮೆಣಸಿನಹಾಳು ತಿಮ್ಮನಗೌಡ ನವರು ೧೯೧೧ ರ ಅಕ್ಟೋಬರ್ ೮ರಂದು ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬ ಒಂದರಲ್ಲಿ ಜನಿಸಿದರು. ತಂದೆ ಹನುಮಗೌಡ ಹಾಗೂ ತಾಯಿ ನೀಲಮ್ಮರ ಪ್ರೀತಿಯ ಆಸರೆಯಲ್ಲಿ ಬೆಳೆದರು. ತರುಣ ತಿಮ್ಮನಗೌಡರನ್ ...

                                               

ಮೈಲಾರ ಮಹಾದೇವಪ್ಪ

ಮೈಲಾರ ಮಹಾದೇವಪ್ಪ ನವರು ೧೯೧೧ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿ ನಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ ; ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಹಾಗು ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿ ಹರ್ಡೇಕರ ಮಂಜಪ್ಪ‍ನವರಿಂದ ರಾಷ್ಟ್ರೀಯ ಭಾವನ ...

                                               

ರಾಮ ಪ್ರಸಾದ್ ಬಿಸ್ಮಿಲ್

ರಾಮ ಪ್ರಾಸದ ಬಿಸ್ಮಿಲ್ ಅವರು ಮೈನ್ಪುರಿ ಪಿತೂರಿಯಲ್ಲಿ ಹಾಗು ಕಾಕೋರಿ ಪಿತೂರಿಯಲ್ಲಿ ಭಾಗವಹಿಸಿದ ಭಾರತೀಯ ಕ್ರಾಂತಿಕಾರಿ. ಇವರು ಬ್ರಿಟೀಷರ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಇವರು ಹೋರಾಟಗಾರರಷ್ಟೇ ಅಲ್ಲದೆ, ಹಿಂದಿ ಹಾಗೂ ಉರ್ದು ಭಾಷೆಯ ಉತ್ತಮ ಕವಿಯಾಗಿದ್ದರು. ಇವರು ರಾಮ, ಅಜ್ಞಾತ್ ಹಾಗೂ ಬಿಸ್ಮಿಲ್ ...

                                               

ರಾಸ್ ಬಿಹಾರಿ ಬೋಸ್

ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ ೨೩, ೧೯೧೨ರಂದು ಬಾಂಬ್ ...

                                               

ವಾಸುದೇವ ಬಲವಂತ ಫಡ್ಕೆ

ವಾಸುದೇವ ಬಲವಂತ ಫಡ್ಕೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಇವರು ಬ್ರಿಟೀಷರ ಅವಧಿಯಲ್ಲಿ ರೈತ ಸಮುದಾಯದ ಸಂಕಷ್ಟವನ್ನು ನೋಡಿ ಮರುಗಿದ್ದರು. ಸ್ವರಾಜ್ಯವೊಂದೇ ಇದಕ್ಕೆಲ್ಲ ಪರಿಹಾರ ಎಂದು ನಂಬಿದ್ದರು. ಮಹಾರಾಷ್ಟ್ರ ರಲ್ಲಿ ಕೊಲಿಸ್, ಭಿಲ್ ಮತ್ತು ಧಾಂಗರ್ ಸಮುದಾಯಗಳ ಸಹಕಾರದಿಂದ ಇವರು ರಮೋಶಿ ಎಂದು ಎಂಬ ಕ್ರ ...

                                               

ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿ

ಶ್ರೀಮುಷ್ಣಂ ಶ್ರೀನಿವಾಸ ಮೂರ್ತಿ ಒಬ್ಬ ಗಾಂಧಿವಾದಿ ಸ್ವಾತಂತ್ರ್ಯ ಹೂರಾಟಗಾರರು ಹಾಗೂ ಕನ್ನಡದ ಬರಹಗಾರರು. ಇವರು ೧೯ ಮೇ ೧೯೨೩ರಂದು ಶ್ರೀಮುಷ್ಣಂ ರಂಗಾಚಾರ್ಯ ಹಾಗು ಕಾವೆರಿ ಬಾಯಿ ದಂಪತಿಗಳಿಗೆ ಜನಿಸಿದರು. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ವೇದಾಂತ ಸಮನ್ವಯ ಎಂಬ ಕೃತಿ ...

                                               

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.

                                               

ಸ್ವಾಮಿ ರಮಾನಂದ ತೀರ್ಥ

ರಮಾನಂದ ತೀರ್ಥ ಮಹಾರಾಜ ರು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ರಲ್ಲಿ ಜನಿಸಿದರು. ಇವರು ಶಿಕ್ಷಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸನ್ಯಾಸಿಗಳಾಗಿದ್ದರು.

                                               

ಅಹಮದ್ ಷಾ

ಅಹಮದ್ ಷಾ ಈ ಹೆಸರಿನ ಮೂವರು ದೊರೆಗಳು ಭಾರತದ ಚರಿತ್ರೆಯಲ್ಲಿ ಪ್ರಸಿದ್ಧರು. ಮೊದಲನೆಯವ ೧೭೪೮ - ೧೭೫೪ರ ವರೆಗೆ ಆಳಿದ ಮೊಗಲ್ ಚಕ್ರವರ್ತಿ ಮಹಮದ್ ಷಾ ನ ತರುವಾಯ ಸಿಂಹಾಸನವನ್ನೇರಿದ. ರಾಜ್ಯವಾಳುವುದಕ್ಕೆ ಯಾವರೀತಿಯ ಯೋಗ್ಯತೆಯನ್ನೂ ಹೊಂದಿರದಿದ್ದ ಈತ, ದಕ್ಷಿಣದಲ್ಲಿ ಮರಾಠರ ಹಾವಳಿ, ರಾಜಧಾನಿಯಲ್ಲಿ ವಜೀರ್ ...

                                               

ಅಹಮದ್ ಷಾ ದುರಾನಿ

ಅಹಮದ್ ಷಾ ದುರಾನಿ ಆಫ್ಘನರಲ್ಲಿ ಅಬ್ದಾಲಿ ಮನೆತನಕ್ಕೆ ಸೇರಿದವ. ದುರಾನಿ ಸಾಮ್ರಾಜ್ಯ ಸ್ಥಾಪಕ. ಆಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ನಾದಿರ್ ಷಾನಿಗೆ ನೆರವಾದ. ೧೭೪೭ರಲ್ಲಿ ನಾದಿರ್ ಷಾ ಕೊಲೆಯಾದ. ಅನಂತರ ಆಫ್ಘಾನಿಸ್ತಾನದಲ್ಲಿ ದೊರೆಯಾದ ದುರಾನಿ ಎಂಬ ಬಿರುದನ್ನು ಧರಿಸಿ ಸಿಂಹಾಸನವನ್ನೇ ...

                                               

ಕೆ. ಅಮರನಾಥ ಶೆಟ್ಟಿ

ಅಮರನಾಥ್ ಇವರು ಬೆಳೆದದ್ದು ಮೂಡಬಿದಿರೆಯಲ್ಲಿ. ೧೯೬೫ ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಇವರು ಮೂಡುಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ ...

                                               

ವಿ. ಎಸ್. ಆಚಾರ್ಯ

"ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ"ರವರು, ಕರ್ನಾಟಕ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾಗಿದ್ದರು. ಇವರು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿ ಸೇವೆಸಲ್ಲಿಸಿದ್ದಾರೆ. ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಮತ್ತು ಮೂರು ಬಾರಿ ಸತತವಾಗಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಆಚಾರ್ಯ ಅವರು ...

                                               

ಸಿ.ಎಮ್.ಪೂಣಚ್ಚ

ಚೆಪುಡಿರ ಮುತ್ತಣ್ಣ ಪೂಣಚ್ಚ, ಸಿ.ಎಮ್.ಪೂಣಚ್ಚ ಎಂಬ ಹೆಸರಿನಿಂದ ಪರಿಚಿತರಾಗಿರುವ ಕೊಡಗು ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕೀಯ ಮುಖಂಡರು. ಇವರು ಕೊಡಗು ರಾಜ್ಯದ ಮೊದಲ ಹಾಗೂ ಕೊನೆಯ ಮುಖ್ಯಮಂತ್ರಿಯಾಗಿದ್ದರು. ಲೋಕಸಭೆ, ರಾಜ್ಯಸಭೆಯ ಸದಸ್ಯರಾದ್ದರಷ್ಟೇ ಅಲ್ಲದೇ, ಕೇಂದ್ರ ಮಂತ್ರಿಗಳಾಗಿ ಕ ...

                                               

ಪ್ರತಿಭಾ ಪಾಟೀಲ್

ಪ್ರತಿಭಾ ದೇವಿಸಿಂಗ್ ಪಾಟೀಲ್ ಭಾರತದ ಪ್ರಸಕ್ತ ರಾಷ್ಟ್ರಾಧ್ಯಕ್ಷೆ. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಜುಲೈ ೨೫, ೨೦೦೭ ರಂದು ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರದ ನಾಡ್ ಗಾವ್ ನಲ್ಲಿ ಡಿಸೆಂಬರ್ ೧೯, ೧೯೩೪ರಲ್ಲಿ ಇವರು ಜನಿಸಿದರು.

                                               

ಉಡುಪಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1962: ಯು. ಶ್ರೀನಿವಾಸ ಮಲ್ಲಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಯು. ಶ್ರೀನಿವಾಸ ಮಲ್ಲಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಪಿ. ರಂಗನಾಥ ಶೆಣೈ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಜೆ.ಎಂ.ಎಲ್ ಪ್ರಭು, ಸ್ವತಂತ್ರ ಪಕ್ಷ ಕರ್ನಾಟಕ ರಾಜ್ಯ: 2004: ಮನೋರಮ ಮಧ್ವರಾ ...

                                               

ಕೋಲಾರ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1971: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1951: ಎಂ.ವಿ. ಕೃಷ್ಣಪ್ಪ / ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಕೆ. ಚೆಂಗಲರಾಯ ರ ...

                                               

ಗುಲ್ಬರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಹೈದರಾಬಾದ್ ರಾಜ್ಯ 1951: ಸ್ವಾಮಿ ರಮಾನಂದ ತೀರ್ಥ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ 1971: ಧರಮರಾವ್ ಶರಣಪ್ಪ ಆಫಜಲಪುರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957 ...

                                               

ಚಾಮರಾಜನಗರ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1967: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1998: ಎ. ಸಿದ್ದರಾಜು, ಜನತಾ ದಳ 1989: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ...

                                               

ಚಿಕ್ಕಬಳ್ಳಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)

2004: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1977: ಎಂ.ವಿ. ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2009: ಎಂ. ವೀರಪ್ಪ ಮೊಯಿಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಆರ್.ಎಲ್. ಜಾಲಪ್ಪ, ಜನತಾ ದಳ 1984: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1998: ಆರ್.ಎಲ್. ...

                                               

ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಚಿಕ್ಕೋಡಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಇದು ೨೦೦೯ ರ ಚುನಾವಣೆ ವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರಿಸಿರುವ ಕ್ಷೇತ್ರ. ೨೦೦೯ ರಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತವಾಯಿತು.

                                               

ಚಿತ್ರದುರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1951: ಎಸ್. ನಿಜಲಿಂಗಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಎಸ್. ವೇರಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಕೊಂಡಜ್ಜಿ ಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಮುಶೀರ್-ಉಲ್-ಮುಲ್ಕ್ ಜೆ.ಎಂ. ಮಹ್ಮದ್ ಇಮಾಮ್ ಸಾಬ್, ಪ್ರಜಾ ಸೋಷ್ಯಲಿಸ್ಟ್ ಪಕ್ಷ 1967: ಜೆ.ಎಂ. ...

                                               

ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1971: ಕೆ. ಲಕ್ಕಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಎಂ.ವಿ. ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಕೆ. ಲಕ್ಕಪ್ಪ, ಪ್ರಜಾ ಸೋಷ್ಯಲಿಸ್ಟ್ ಪಕ್ಷ 1951: ಸಿ.ಆರ್. ಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಎಂ.ವಿ. ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರ ...

                                               

ದಾವಣಗೆರೆ (ಲೋಕ ಸಭೆ ಚುನಾವಣಾ ಕ್ಷೇತ್ರ)

ಕರ್ನಾಟಕ ರಾಜ್ಯ: 1999: ಜಿ.ಮಲ್ಲಿಕಾರ್ಜುನಪ್ಪ, ಭಾರತೀಯ ಜನತಾ ಪಕ್ಷ 2019: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ 1989: ಚನ್ನಯ್ಯ ಒಡೆಯರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ 1980: ಟಿ.ವಿ. ಚಂದ್ರಶೇಖರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 200 ...

                                               

ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1962: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1951: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ವಿ.ಕೆ.ಆರ್.ವಿ. ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ವಿ.ಕೆ.ಆರ್.ವಿ. ರಾವ್, ಭಾರತೀಯ ...

                                               

ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬಾಂಬೆ ರಾಜ್ಯ: ೧೯೫೨: ರಾಮಪ್ಪ ಬಾಲಪ್ಪ ಬಿದರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ: ೧೯೭೧: ಸಂಗನಗೌಡ ಬಸನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೫೭: ರಾಮಪ್ಪ ಬಾಲಪ್ಪ ಬಿದರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೭: ಸಂಗನಗೌಡ ಬಸನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕ ...

                                               

ಬಾಗಲಕೋಟೆ (ಲೋಕ ಸಭೆ ಚುನಾವಣಾ ಕ್ಷೇತ್ರ)

ದೇಶದಲ್ಲಿ 1951ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ಜರುಗಿತು. 1951ರಿಂದ 1962ರವರೆಗೂ ವಿಜಯಪುರ ಉತ್ತರ/ವಿಜಯಪುರ ದಕ್ಷಿಣ ಎಂದು ದ್ವಿಸದಸ್ಯ ಕ್ಷೇತ್ರಗಳಿದ್ದವು. ಈಗಿನ ಬಾಗಲಕೋಟ ಆ ಮೂರು ಚುನಾವಣೆಗಳಲ್ಲಿಯೂ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರ ಎಂಬ ಹೆಸರಿನಲ್ಲಿತ್ತು. 1951ರಲ್ಲಿ ವಿಜಯಪುರ ಉತ್ತರ ಲ ...

                                               

ಬಿಜಾಪುರ ಲೋಕ ಸಭೆ ಕ್ಷೇತ್ರ

ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರದಲ್ಲಿ 8.81.422 ಪುರುಷರು ಹಾಗೂ 8.32.396 ಮಹಿಳೆಯರು ಸೇರಿ ಒಟ್ಟು 17.13.818 ಮತದಾರರಿದ್ದಾರೆ.

                                               

ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1971: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 199 ...

                                               

ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1967: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1951: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ...

                                               

ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮ ಲೋಕಸಭೆ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ತೇಜಸ್ವಿ ಸೂರ್ಯ ಅವರು ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ೩,೩೧,೧೯೨ ಮತಗಳ ಅಂತರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಿ.ಕೆ. ಹರಿಪ್ರಸಾದ್ ವಿ ...

                                               

ಬೆಳಗಾವಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬಾಂಬೆ ರಾಜ್ಯ - ಬೆಳಗಾವಿ ದಕ್ಷೀಣ 1951: ಬಲವಂತರಾವ್ ನಾಗೇಶರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ - ಬೆಳಗಾವಿ ದಕ್ಷೀಣ 1962: ಬಲವಂತರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಎನ್.ಎಮ್.ನಬಿಸಾಬ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಅಪ್ಪಯ್ಯ ಕೊಟ್ರಶೆಟ್ಟಿ, ...

                                               

ಮಂಡ್ಯ (ಲೋಕ ಸಭೆ ಚುನಾವಣಾ ಕ್ಷೇತ್ರ)

2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಬಿಜಾಪುರ ಲೋಕ ಸಭೆ ಚುನಾವಣಾ ಕ್ಷೇತ್ರದಿಂದ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾಗಿ ಸಂಸದರಾಗದ ದಾಖಲೆ ಬರೆದಿದ್ದಾರೆ. ನಂತರ 1967ರಲ್ಲಿ ಉತ್ತರ ಕನ್ನಡ ಲೋಕ ಸಭೆ ಚುನಾವಣಾ ಕ್ಷೇತ್ರ ಹಳೆಯ ಕ ...

                                               

ಮೈಸೂರು (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: 1967: ಹೆಚ್.ಡಿ. ತುಳಸಿದಾಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಹೆಚ್.ಡಿ. ತುಳಸಿದಾಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಎಂ. ಶಂಕರಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1951: ಎನ್. ರಾಚಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ / ಎಂ.ಎಸ್. ಗುರುಪಾದಸ್ವಾಮಿ, ಕಿಸಾನ್ ಮಜ ...

                                               

ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳು

ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ, ಒಬ್ಬರು ಲೋಕಸಭೆಗೆ ಆಯ್ಕೆಗೊಳ್ಳುತ್ತಾರೆ. ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ನಾಗಠಾಣ ವಿಧಾನಸಭಾ ಕ್ಷೇತ್ರ ಸಿಂದಗಿ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ ...

                                               

ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆ ...

                                               

ಹಾವೇರಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಹಾವೇರಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿತ್ತು. ಇದು ೧೯೭೭ರಲ್ಲಿ ಆಸ್ತಿತ್ವಕ್ಕೆ ಬಂದಿತು.೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್ ಚನ್ನಬಸಪ್ಪನವರು ಮೊದಲ ಸಂಸದ ಸದಸ್ಯರಾಗಿ ಆಯ್ಕೆಯಾಗಿದ್ದರು.

                                               

ಹಾಸನ (ಲೋಕ ಸಭೆ ಚುನಾವಣಾ ಕ್ಷೇತ್ರ)

ಮೈಸೂರು ರಾಜ್ಯ: ಹಾಸನ ಚಿಕ್ಕಮಗಳೂರು ಎಂದು ೧೯೫೧: ಹೆಚ್. ಸಿದ್ಧನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ: ಹಾಸನ ಎಂದು ೧೯೭೧: ಎನ್. ಶಿವಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೨: ಹೆಚ್. ಸಿದ್ಧನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೭: ಎನ್. ಶಿವಪ್ಪ, ಸ್ವತಂತ್ರ ಪಕ್ಷ ೧೯೫ ...

                                               

ಅವಲಕ್ಕಿ ಕುಟ್ಟುವುದು

ಪಿಲಿಕುಳದಲ್ಲಿ ಆರಂಭಗೊಂಡ ಅವಲಕ್ಕಿ ತಯಾರಿಕ ಘಟಕವು ೧೦ ವರ್ಷಗಳ ಹಿಂದೆ ಆರಂಭಗೊಂಡಿತ್ತು. ಗ್ರಾಮ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಆರಂಭಿಸಲಾಯಿತು. ಹಿಂದೆ ಸುಳ್ಯದ ಕೆಂಚಪ್ಪ ನಾಯಕ್‍‍ರವರು ತರಬೇತಿಯನ್ನು ನೀಡಿದರು. ಬಳಿಕ ಕೇರಳ ಮೂಲದವರು ಈ ಕೆಲಸವನ್ನು ಮುಂದುವರಿಸಿದ್ದಾರೆ. ಭತ್ತದ ತಳಿಯನ್ನು ಹೊಂ ...

                                               

ಆಟಿ

ತುಳು ಭಾಷೆ ಮಾತನಾಡುವವರು ವರ್ಷದ ೧೨ ತಿಂಗಳನ್ನು ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋಣ, ನಿರ್ನಾಲ, ಬೊಂತೆಲ್, ಜಾರ್ತೆ, ಪೆರಾರ್ತೆ, ಪೊನ್ನಿ, ಮಾಯಿ, ಸುಗ್ಗಿ. ಹೀಗೆ ಕರೆಯುತ್ತಾರೆ. ತುಳುವರ ಈ ಹನ್ನೆರಡು ತಿಂಗಳುಗಳಲ್ಲಿ ಆಟಿ ತಿಂಗಳು ನಾಲ್ಕನೆಯ ತಿಂಗಳು.

                                               

ತುಳು ಕ್ಯಾಲೆಂಡರ್

ವರ್ಸ,ವೊರ್ಸ ಅಥವಾ ವೊಡು ಎಂದು ಕರೆಯಲ್ಪಡುವ ತುಳು ಕ್ಯಾಲೆಂಡರ್ ಸಾಮಾನ್ಯವಾಗಿ ಉಡುಪಿ, ಕೇರಳ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಉತ್ತರ ಭಾಗಗಳ ಪ್ರದೇಶಗಳಲ್ಲಿ ಬಳಸಲಾಗುವ ಅತ್ಯಂತ ಹಳೆಯ ಸಾಂಪ್ರದಾಯಿಕ ಭಾರತೀಯ ಸೌರ ಕ್ಯಾಲೆಂಡರ್ ಆಗಿದೆ.ತುಳು ಮಾತನಾಡುವ ತುಳುನಾಡಿನವರು ಮತ್ತು ತುಳುನಾಡಿನಿಂದ ಬೇರೆ ಪ್ ...

                                               

ತುಳು ಗೌಡ

ಶೃಂಗೇರಿ ಮಾತೆಗೆ ನಿಷ್ಠೆಯಿಂದಾಗಿ ಅವರನ್ನು ಮೂಲತಃ ನಾಥ ಪಂಥ ಮತ್ತು ಶೈವ ಎಂದು ಕರೆಯಲಾಗುತ್ತಿತ್ತು. ವಿಷ್ಣುವರ್ಧನ ಆಳ್ವಿಕೆಯ ಅವಧಿಯಲ್ಲಿ ಇವರು ವೈಷ್ಣವರಾದರು ಮತ್ತು ತಿರುಪತಿ ತಿಮ್ಮಪ್ಪ ತಿರುಪತಿಯ ಬಾಲಾಜಿ ಮತ್ತು ಶೃಂಗೇರಿ ಶಾರದೆಯನ್ನು ಆರಾಧಿಸಿದರು. ನಂತರ ಅವರು ಮಂಗಳೂರು-ಉಡುಪಿ ದಕ್ಷಿಣ ಕನ್ನಡ-ಉ ...

                                               

ತುಳು ನಾಡು

ತುಳು ನಾಡು ಅಥವಾ ತುಳುನಾಡ್, ತುಳು ಭಾಷೆ ಪ್ರಭಾವಿಯಾಗಿ ಮಾತನಾಡುವ ಭಾರತದ ಪ್ರದೇಶವಾಗಿದೆ. ತುಳುವರೆಂದು ಕರೆಯಲ್ಪಡುವ ಭಾರತ ಜನರು ಈ ಪ್ರದೇಶದ ಸ್ಥಳೀಯರು. ಹಳೆಯ ದಕ್ಷಿಣ ಕೆನರಾ ಜಿಲ್ಲೆಯನ್ನು ಪ್ರಸ್ತುತ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಈ ...

                                               

ತುಳುನಾಡು

ಪ್ರಾಚೀನ ಕಾಲದಲ್ಲಿ ಕರ್ನಾಟಕ ಕರಾವಳಿಯ ಒಂದು ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಬಹುತೇಕ ಜನರ ಭಾಷೆ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳನ್ನಾಡುವ ಸಾಕಷ್ಟು ಜನರು ಕೂಡ ತುಳುನಾಡಿನಲ್ಲಿದ್ದಾರೆ. ಮತಧರ್ಮ: ತುಳುನಾಡಿನ ಅರಸರಲ್ಲಿ ಬಹುತೇಕ ಮಂದಿ ಜೈನರು. ಇಲ್ಲಿ ಬೌದ್ದ, ಜೈನ,ವೀರ ...

                                               

ಸಿರಿ ಆರಾಧನೆ

ಸಿರಿ ತುಳುನಾಡಿನ ಒ೦ದು ವಿಶೇಷವಾದ ನ೦ಬಿಕೆಯಲ್ಲಿ ನಡೆಯುವ ಆರಾಧನೆ. ತುಳುನಾಡಿನ ಬೇರೆ ಆರಧನೆಯಗಿರುವ೦ತ ಭುತಾರಾಧನೆ, ನಾಗಾರಾಧನೆ ಹಾಗೆಯೆ ವಿಶೇಶ ದೇವರ ಜಾತ್ರೆಗೆ ಹೋಲಿಸಿದರೆ ಸಿರಿ ಆರಧನೆಗೆ ಅದರದ್ದೆ ಆದ ಹೆಸರು ಇದೆ. ಈ ಆರಾಧನೆಯಲ್ಲಿ ಹೆ೦ಗಸರು ಹೆಚ್ಚಾಗಿ ಸೇರುತ್ತರೆ.

                                               

ಗುರುದಾಸ್ಪುರ್

ಗುರುದಾಸ್ಪುರ್ ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ ಪಂಜಾಬಿಯಲ್ಲಿ ಮಾತನಾಡುತ್ತಾರೆ. ಇಲ್ಲಿನ ಪ್ರವಾಸೋದ್ಯಮ ಪಂಜಾಬಿನ ಸಂಸ್ಕೃತಿಯ ಒಂದು ...

                                               

ಮೊಹಾಲಿ

ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿಮೂರು ನಗರಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ ಉಳಿದೆರಡು ನಗರಗಳು. ಮೊಹಾಲಿಯನ್ನು ಗುರು ಗೋವಿಂದ ಸಿಂಗ್ ನ ಮೊದಲ ಮಗ ಸಹಿಬ್ಜಾದಾ ಅಜಿತ್ ಸಿಂಗ್ ...

                                               

ರಾಮಾನಂದ ಸಾಗರ

ರಾಮಾನಂದ ಸಾಗರ ಒಬ್ಬ ಭಾರತೀಯ ಚಿತ್ರ ನಿರ್ಮಾಪಕ, ನಿರ್ದೇಶಕ. ೧೯೮೭-೮೮ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯ ನಿರ್ಮಾಪಕರಾಗಿ ಹೆಚ್ಚು ಪ್ರಸಿದ್ದರು. ಈ ಧಾರಾವಾಹಿಯಲ್ಲಿ ಭಗವಾನ್ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಾಲಿಯಾ ಮನೆಮಾತಾದರು. ಈ ಧಾರಾವಾಹಿಯು ದೇಶದ ಉದ್ದಗ ...

                                               

ಅಕೋಲಾ ಜಿಲ್ಲೆ

ಅಕೋಲಾ ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲೆಯಾಗಿದೆ. ಅಕೋಲಾ ನಗರವು ಜಿಲ್ಲಾ ಕೇಂದ್ರವಾಗಿದೆ. ಅಕೋಲಾ ಜಿಲ್ಲೆಯು ಅಮ್ರಾವತಿ ವಿಭಾಗದ ಕೇಂದ್ರ ಭಾಗವಾಗಿದೆ, ಅದು ಹಿಂದಿನ ಬ್ರಿಟಿಷ್ ರಾಜ್ಯದ ಪ್ರಾಂತ್ಯವಾಗಿತ್ತು. ಜಿಲ್ಲೆಯ ಪ್ರದೇಶವು 5.431 ಚದರ ಕಿ.ಮೀ. ಇದು ಉತ್ತರದಲ್ಲಿ ಅಮರಾವತಿ ಜಿಲ್ಲೆಯಿಂದ ಸು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →