ⓘ Free online encyclopedia. Did you know? page 21                                               

ಕೋಶ ವಿಭಜನೆ

ಒಂದು ಜೀವಕೋಶ ಪ್ರೌಡಾವಸ್ಥೆಗೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿ ಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎಂದು ಹೆಸರು.ಬಹು ಕೋಶೀಯ ಜೀವಿಗಳಲ್ಲಿ ಮೈಟಾಸಿಸ್ ಹಾಗು ಮಿಯಾಸಿಸ್ ಎಂಬ ಎರಡು ಬಗೆಯ ಕೋಶ ವಿಭಜನೆಯನ್ನು ಗುರುತಿಸಬಹುದು.

                                               

ಕ್ರಯೊನಿಕ್ಸ್

ಕ್ರಯೋನಿಕ್ಸ್ ಎನ್ನುವುದು ಆಧೂನಿಕ ವಿಜ್ಞಾನದ ತಂತ್ರವಾಗಿದೆ. ಈ ಪದವನ್ನು ಗ್ರೀಕ್ ಭಾಷೆಯಿಂದ ಅಳವಡಿಸಲಾಗಿದೆ ಇದರಲ್ಲಿ ಕಡಿಮೆ ತಾಪಮಾನದಲ್ಲಿ ನಿರ್ಜೀವವಾದ ದೇಹಗಳ ಸಂರಕ್ಷಣೆ ಮಾಡಲಾಗುತ್ತದೆ.ಮಿಚಿಗನ್ ಕಾಲೇಜಿನ ಭೌತವಿಜ್ಞಾನ ಅಧ್ಯಾಪಕ ರಾಬರ್ಟ್ ಈಟಿಂಜರ್ ಅವರು ತಮ್ಮ ಪುಸ್ತಕ ದ ಪ್ರಾಸ್ಪೆಕ್ಟ್ ಆಫ಼್ ಇಮ್ ...

                                               

ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆ

ಮಾನವನ ದೈನಂದಿನ ಅನುಭವಕ್ಕೆ ನಿಲುಕುವ ವಿದ್ಯಮಾನಗಳನ್ನು ಹಾಗೂ ಬೃಹದ್ಗಾತ್ರದ ಆಕಾಶಕಾಯಗಳ ವಿದ್ಯಮಾನಗಳನ್ನು ವಿವರಿಸುವ ಶಾಸ್ತ್ರವು ಅಭಿಜಾತ ಭೌತಶಾಸ್ತ್ರ. ಇಂದಿಗೂ ಆಧುನಿಕ ತಂತ್ರಜ್ಞಾನದಲ್ಲಿ ಬಳಕೆಯಾಗುವ ಈ ಶಾಸ್ತ್ರದಲ್ಲಿ ೧೯ನೇ ಶತಮಾನದ ಕೊನೆಯ ಹೊತ್ತಿಗೆ ವಿಜ್ಞಾನಿಗಳು ಹಲವು ನ್ಯೂನತೆಗಳನ್ನು ಕಂಡರು. ...

                                               

ಕ್ಷ-ಕಿರಣ

ಕ್ಷ-ಕಿರಣ ಒಂದು ರೀತಿಯ ವಿದ್ಯುತ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು ಹೊಂದಿರುವ ವಿದ್ಯುತ್ಕಾಂತೀಯ ವಿಕಿರಣಗಳಿಗೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ವಿಕಿರಣಗಳ ತರಂಗಾಂತರ ಗಾಮಾ ವಿಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ವಿಕಿರಣಗಳಿಗಿಂತ ಕಡಿಮೆ. ಕ್ಷ- ಕಿರಣ ...

                                               

ಕ್ಷಾರ

ಕ್ಷಾರ:ರಸಾಯನಶಾಸ್ತ್ರದಲ್ಲಿ ಕ್ಷಾರ ಲೋಹಗಳೆಂದು ಕರೆಯಲ್ಪಡುವ ಲಿಥಿಯಮ್,ಸೋಡಿಯಮ್,ಪೊಟ್ಯಾಶಿಯಮ್,ರುಬಿಡಿಯಮ್,ಸೀಸಿಯಮ್,ಫ್ರಾನ್ಸಿಯಮ್ ಮೂಲಧಾತುಗಳ ಹೈಡ್ರಾಕ್ಸಡ್‍ಗಳ ಹಾಗೂ ಕಾರ್ಬೋನೇಟ್‍ಗಳನ್ನು ಕ್ಷಾರವೆಂದು ಕರೆಯುತ್ತಾರೆ.ಈ ಕ್ಷಾರ ಲೋಹಗಳ ಸಂಯುಕ್ತಗಳು ಅತ್ಯಂತ ಉಪಯುಕ್ತ ಮತ್ತು ಹೆಚ್ಚು ಬಳಕೆಯಲ್ಲಿರುವ ...

                                               

ಕ್ಷೀರಪಥ

ಕ್ಷೀರಪಥ - ಇದು ಸ್ಥಳೀಯ ಸಮೂಹದಲ್ಲಿರುವ ಸುರುಳಿಯಾಕಾರದ ಒಂದು ಬ್ರಹ್ಮಾಂಡ. ವಿಶ್ವದಲ್ಲಿರುವ ಕೋಟ್ಯಾಂತರ ಬ್ರಹ್ಮಾಂಡ ಗಳಲ್ಲಿ ಕ್ಷೀರಪಥವು ಒಂದು ಈ ಬ್ರಹ್ಮಾಂಡ ವಿಶೇಷ ಪ್ರಾಮುಖ್ಯತೆಯಿದೆ: ಕಾರಣ ಈ ಕ್ಷೀರಪಥವು ನಮ್ಮ ಸೌರಮಂಡಲವನ್ನು ಹೊಂದಿದೆ. ಈ ಕ್ಷೀರಪಥವು ನಮ್ಮ ಬ್ರಹ್ಮಾಂಡ. ಎಂದರೆ ನಾವು ನಮ್ಮ ಸೂರ್ ...

                                               

ಖಡ್ಗಮೃಗ

ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹಾಗೂ ಉಪೋಷ್ಣವಲಯಗಳ ಮೂಲವಾಸಿಯಾದ ಒಂದು ಬೃಹದ್ಗಾತ್ರದ ಸಸ್ತನಿ. ಘೇಂಡಾಮೃಗ ಪರ್ಯಾಯನಾಮ. ಮ್ಯಾಮೇಲಿಯ ವರ್ಗದ ಪೆರಿಸೊಡ್ಯಾಕ್ಟಿಲ ಗಣದಲ್ಲಿನ ರೈನೊಸೆರಾಟಿಡೀ ಕುಟುಂಬಕ್ಕೆ ಸೇರಿದೆ. ಬೆಸಸಂಖ್ಯೆಯ ಬೆರಳುಗಳುಳ್ಳ ಗೊರಸುಗಳು ಮತ್ತು ಮೂತಿಯ ಮೇಲೆ ಒಂದು ಅಥವಾ ಎರಡು ಕೊಂಬುಗ ...

                                               

ಖಭೌತ ಶಾಸ್ತ್ರ

ಖಭೌತ ಶಾಸ್ತ್ರವು ಭೌತಶಾಸ್ತ್ರದ ಹಲವಾರು ತತ್ವಗಳನ್ನು ಖಗೋಳ ಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಅನ್ವಯಿಸುವ ವಿಜ್ಞಾನದ ಒಂದು ವಿಭಾಗವಾಗಿದೆ.ಇದು ಖಗೋಳ ಶಾಸ್ತ್ರದ ಒಂದು ಪ್ರಮುಖ ಅಂಗವಾಗಿದೆ.ಇದರಲ್ಲಿ ಭೌತ ಶಾಸ್ತ್ರದ ಹಲವಾರು ವಿಭಾಗಗಳು,ಅಂದರೆ ಯಂತ್ರ ಶಾಸ್ತ್ರ,ವಿದ್ಯುತ್ಕಾಂತತೆ,ಉಷ್ಣಬಲ ವಿಜ್ಞಾನ,ಕಣ ...

                                               

ಗರಗಸ ಮಂಡಲ

ಗರಗಸ ಮಂಡಲ ಎಂಬ ಹಾವು ವಿಷಪೂರಿತ ಮಂಡಲ ಹಾವುಗಳ ಗುಂಪಿಗೆ ಸೇರಿದ ಸರೀಸೃಪ. ಇವುಗಳು ಸಾಮಾನ್ಯವಾಗಿ ಆಫ್ರಿಕಾ, ಮಧ್ಯ ಏಷ್ಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ. ಇವುಗಳು ತಮ್ಮ ದೇಹವನ್ನು ಉಜ್ಜಿಕೊಳ್ಳುವುದರ ಮೂಲಕ ಶತ್ರುಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಇದರ ವೈಜ್ಞಾ ...

                                               

ಗರ್ಭಧಾರಣೆ

ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ.ಬಹು ಗರ್ಭಧಾರಣೆ ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು.ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉ ...

                                               

ಗರ್ಭಪಾತ

ಅಕಾಲ ಪ್ರಸವ ಅಥವಾ ಸ್ವಾಭಾವಿಕ ಗರ್ಭಪಾತ ವು ಸಾಮಾನ್ಯವಾಗಿ ಮಾನವರಲ್ಲಿ ಖಚಿತವಾದ ಗರ್ಭಧಾರಣೆಯಾದ 24 ವಾರಗಳೊಳಗೆ ಸಂಭವಿಸುವ ಪಿಂಡ ಅಥವಾ ಭ್ರೂಣವು ಬದುಕುಳಿಯಲು ಅಸಮರ್ಥವಾದ ಹಂತದಲ್ಲಿ ಉಂಟಾಗುವ ಗರ್ಭದ ಅಸಂಕಲ್ಪಿತ, ಸಹಜವಾದ ಮರಣ. ಗರ್ಭಪಾತವು ಪ್ರಸವಪೂರ್ವದ ಅತೀ ಸಾಮಾನ್ಯವಾದ ಸಂಕೀರ್ಣ ಪರಿಸ್ಥಿತಿಯಾಗಿದೆ.

                                               

ಗುಳ್ಳೆಮಂದಿರ

ಗುಳ್ಳೆಮಂದಿರ ವಿದ್ಯುದಾವಿಷ್ಟ ಉಪ ಪರಮಾಣು ಕಣಗಳನ್ನು ಕಂಡು ಹಿಡಿಯಲು ಉಪಯೋಗಿಸುವ ಸಾಧನ ಅಥವಾ ಉಪಕರಣ. 1952 ರಲ್ಲಿ ಡೊನಾಲ್ಡ್‌ ಎ. ಗ್ಲೇಸರ್ ಎಂಬ ಅಮೆರಿಕದ ವಿಜ್ಞಾನಿ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಗುಳ್ಳೆಮಂದಿರವನ್ನು ನಿರ್ಮಿಸಿದ. ಈ ಉಪಕರಣವನ್ನು ಉಪಯೋಗಿಸಿ ವಿದ್ಯುದಾವಿಷ್ಟ ಕಣಗಳ ಪಥಗಳನ್ನು ಕಣ್ ...

                                               

ಗ್ರಹ

ಗ್ರಹ ಯಾವುದೇನಕ್ಷತ್ರ ಕ್ಷೇತ್ರ ದೊಳಗೆ ಆ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಒಂದು ಘನಕಾಯ. ಪ್ರತಿಯೊಂದು ಗ್ರಹವೂ ಮಾತೃ ನಕ್ಷತ್ರದಿಂದ ತನ್ನ ಮೇಲೆ ಬೀಳುವ ವಿಕಿರಣವನ್ನು ಪ್ರತಿಫಲಿಸಿ ತನ್ನ ಇರುವನ್ನು ಪ್ರಕಟಿಸುತ್ತದೆ. ಸೂರ್ಯನಿಗೆ ಎಂಟು ಗ್ರಹಗಳಿವೆ. ಸೂರ್ಯನಿಂದ ಅವುಗಳು ಇರುವ ದೂರಾನುಸಾರ ಇವು: ಬು ...

                                               

ಘನ

ದ್ರವ್ಯಗಳ ನಾಲ್ಕು ಮೂಲ ಸ್ಥಿತಿಗಳಲ್ಲಿ ಘನವೂ ಒಂದು. ಈ ಘನಗಳಲ್ಲಿ ಪರಮಾಣುಗಳು ಅತಿ ಬಿಗಿಯಾಗಿ ಜೋಡಣೆಗೊಂಡಿರುತ್ತವೆ. ಇದರಿಂದ ಇವುಗಳ ಆಕಾರ ಮತ್ತು ಗಾತ್ರಗಳು ಸ್ಥಿರವಾಗಿರುತ್ತವೆ. ಘನವಸ್ತುಗಳು ದ್ರವಗಳ ಹಾಗೆ ಹರಿಯುವುದಿಲ್ಲ. ಅನಿಲಗಳ ಹಾಗೆ ತಮ್ಮ ಗಾತ್ರವನ್ನು ಹಿಗ್ಗಿಸುವುದೂ ಇಲ್ಲ. ಘನಗಳು ಕ್ರಮಬದ್ಧ ...

                                               

ಘ್ರಾಣ ಮತ್ತು ರುಚಿ

ಆದರೆ ನಮಗೆ ಆಹಾರದ ಪುರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ಘ್ರಾಣ ರುಚಿಗಳೆರಡೇ ಸಾಲವು. ಜೊತೆಗೆ ನೋಟ ಶಬ್ದಗಳ ಅರಿವು ಸಹ ಬೇಕು. ಸುಗಂಧದ್ರವ್ಯಗಳ ಇಂದ್ರಿಯಾನುಭವದಲ್ಲಿ ಘ್ರಾಣಾಂಶ ಪ್ರಮುಖ. ಕೆಲವು ವಸ್ತುಗಳ ಘ್ರಾಣಾನುಭವಕ್ಕೆ ಸ್ವರ್ಶಾಂಶವೂ ಅಗತ್ಯ. ಇನ್ನೂ ವಿಚಿತ್ರವೆಂದರೆ ಹಿಂದೆಂದೂ ರುಚಿ ...

                                               

ಚರ್ಮ ಕ್ಯಾನ್ಸರ್

ಚರ್ಮದ ಕ್ಯಾನ್ಸರ್ - ಪ್ರತಿ ವರ್ಷ ಹೆಚ್ಚು ಹೆಚ್ಚಾಗಿ ಜನರ ಮೇಲೆ ಪರಿಣಾಮ ಒಂದು ರೋಗ. ಚರ್ಮ ಕ್ಯಾನ್ಸರ್ ಉಂಟಾಗುವ ಎಲ್ಲಾ ಕ್ಯಾನ್ಸರ್ಗಳಲ್ಲಿ 5% ಆಗಿದೆ. ಎಲ್ಲಾ ಜನರು, ಬಹುತೇಕ 50 ವರ್ಷ ಮೇಲ್ಪಟ್ಟ ವೃದ್ಧಾಪ್ಯದಲ್ಲಿ ಚರ್ಮರೋಗಕ್ಕೆ ಒಳಗಾಗುತ್ತಾರೆ. ಚರ್ಮದ ಕ್ಯಾನ್ಸರ್‌ನಲ್ಲಿ ತಳದ ಕೋಶ ಮತ್ತು ಸ್ಕ್ವಾಮ ...

                                               

ಚಲನಶಕ್ತಿ

ಭೌತಶಾಸ್ತ್ರದಲ್ಲಿ ಯವುದೇ ಒಂದು ವಸ್ತುವಿನ ಚಲನಶಕ್ತಿ ಯು ಆ ವಸ್ತುವಿನ ಚಲನೆ ಅಥವಾ ಗತಿಯಿಂದ ಪಡೆಯುವಂತ ಶಕ್ತಿಯಾಗಿರುತ್ತದೆ. ಚಲನಶಕ್ತಿಯು ಒಂದು ವಸ್ತುವನ್ನು ನಿಶ್ಚಲ ಸ್ತಿತಿಯಿಂದ ಗೊತ್ತಾದ ವೇಗಕ್ಕೆ ವೇಗೋತ್ಕರ್ಷಗೊಳಿಸಲು ಮಾಡಬೇಕಾಗುವ ಕೆಲಸ ಎಂದು ವ್ಯಾಖ್ಯಾನಿಸಲಾಗಿದೆ. ವೇಗೋತ್ಕರ್ಷಗೊಂಡಾಗ ಪಡೆದಿರ ...

                                               

ಚಲನೆ

ಚಲನೆ ಒಂದು ವಸ್ತುವಿನ ಸ್ಥಾನ ಪಲ್ಲಟವನ್ನು ಚಲನೆ ಎನ್ನಬಹುದು. ಚಲನೆ ಎನ್ನುವುದು ಒಂದು ನಿರಪೇಕ್ಷ ಶಬ್ದವಾಗಿರದೆ ಸಾಪೇಕ್ಷ ಶಬ್ದವಾಗಿದೆ. ಏಕೆಂದರೆ ಒಂದು ವಸ್ತುವು ಇನ್ನೊಂದು ವಸ್ತುವಿನ ಹೋಲಿಕೆಯಲ್ಲಿ ಚಲನೆಯಲ್ಲಿದ್ದರೂ ಮೂರನೆಯ ವಸ್ತುವಿನ ಹೋಲಿಕೆಯಲ್ಲಿ ನಿಶ್ಚಲ ವಾಗಿರಬಹುದು. ಪ್ರಪಂಚದಲ್ಲಿ ಎಲ್ಲ ವಸ್ ...

                                               

ಜಡತ್ವ

ಜಡತ್ವ ವು ಪ್ರತಿಯೊಂದು ದ್ರವ್ಯ ದ ಒಂದು ಗುಣವಾಗಿದೆ. ಪ್ರತಿ ವಸ್ತುವೂ ಚಲನೆಯಲ್ಲಿದ್ದಾಗ ಚಲಿಸುತ್ತಲೇ ಇರುವ ಹಾಗೂ ನಿಶ್ಚಲವಾಗಿರುವಾಗ ನಿಶ್ಚಲತೆಯಲ್ಲಿರುವ ಗುಣವನ್ನು ಜಡತ್ವ ಎನ್ನುತ್ತಾರೆ.ಈ ಸ್ಥಿತಿಯನ್ನು ಬದಲಾಯಿಸಲು ಬಲವನ್ನು ಉಪಯೋಗಿಸಬೇಕಾಗುತ್ತದೆ. ಈ ಬಲವು ವಸ್ತುವಿನ ದ್ರವ್ಯರಾಶಿಅವಲಂಬಿಸಿರುತ್ತ ...

                                               

ಜಲಜನಕ

ಜಲಜನಕ उदजन, Hydrogenವು ಒಂದು ರಾಸಯನಿಕ ಮೂಲಧಾತು.ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತು.ಇದು ಅತ್ಯಂತ ಸರಳ,ಹಗುರವಾದ ಮೂಲಧಾತು.ಇದಕ್ಕೆ ಬಣ್ಣ, ರುಚಿ, ವಾಸನೆಇಲ್ಲ.ಇದರಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ.ಇದರ ಹೆಸರು ಗ್ರೀಕ್ ಭಾಷೆಯ ಜಲಜನಕ ಎಂಬ ಅರ್ಥ ಕೊಡ ...

                                               

ಜಲವಿದ್ಯುತ್

ಜಲವಿದ್ಯುತ್ ಶಕ್ತಿಯನ್ನು ನೀರಿನ ಪ್ರವಾಹದ ಬಲವನ್ನು ಉಪಯೋಗಿಸಿ ಉತ್ಪಾದಿಸಲಾಗುತ್ತದೆ. ೨೦೧೫ರಲ್ಲಿ ಪ್ರಪಂಚದ ಒಟ್ಟು ಉತ್ಪಾದನೆಯ ೧೬.೬% ರಷ್ಟನ್ನು ಇದರಿಂದ ಉತ್ಪಾದಿಸಲಾಗಿದೆ. ಉತ್ಪತ್ತಿಯಾದ ಶಕ್ತಿಯ ಪ್ರಮಾಣವು ಪರಿಮಾಣ ಮತ್ತು ವೇಗವನ್ನು ಅವಲಂಬಿಸಿರುತ್ತದೆ. ಹೆಚ್ಚೆಚ್ಚು ವೇಗದಲ್ಲಿ ನೀರು ಚಲಿಸಿದಷ್ಟು ...

                                               

ಜಾನ್ ನೇಪಿಯರ್

ಜಾನ್ ನೇಪಿಯರ್ ಅವರು ಲಾಗರಿದಮ್ಸ್ ಕಂಡು ಹಿಡಿದ ವಿಜ್ಞಾನಿಯಾಗಿದ್ದಾರೆ. ಇವರು ಸ್ಕಾಟಿಷ್ನ ಭೂಮಾಲೀಕರಾಗಿದ್ದರು.ಇವರನ್ನು ಗಣಿತಶಾಸ್ತ್ರಜ್ಞ,ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞನೆಂದು ಕರೆಯಲಾಗುತ್ತದೆ. ೧೫೫೦ರಲ್ಲಿ ಸ್ಕಾಟ್ಲ್ಯಾಂಡ್ಗೆ ಸೇರಿದ ಎಡಿನ್ಬರ್ಗ್ ಸಮೀಪದ ಮೆರ್ಚಿಸ್ಟನ್ ಟವರ್ ಎಂಬಲ್ಲಿ ಇವ ...

                                               

ಜಾನ್ ಲೋಗ್ಗಿ ಬೇರ್ಡ್

ಜಾನ್ ಬೇರ್ಡ್ ಅವರು ೧೩ ಆಗಸ್ಟ್ ೧೮೮೮ ರಂದು ಡನ್ಬಾರ್ಟನ್ಶೈರ್ನ ಹೆಲೆನ್ಸ್ಬರ್ಗ್ನಲ್ಲಿ ಜನಿಸಿದರು. ಇವರು ಸ್ಕಾಟ್ಲ್ಯಾಂಡ್ನ ಸ್ಥಳೀಯ ಚರ್ಚಿನ ರೆವರೆನ್ಸ್ ಜಾನ್ ಬೇರ್ಡ್ ಹಾಗೂ ಜೆಸ್ಸಿ ಮಾರಿಸನ್ ಇಂಗ್ಲಿಸ್ ಅವರ ನಾಲ್ಕು ಮಕ್ಕಳಲ್ಲಿ ಕಿರಿಯರಾಗಿದ್ದರು. ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರ ...

                                               

ಜಿಸ್ಯಾಟ (GSAT) ಉಪಗ್ರಹ

ಜಿಸ್ಯಾಟ್ ಉಪಗ್ರಹಗಳನ್ನು ಡಿಜಿಟಲ್ ಆಡಿಯೋ, ಮಾಹಿತಿ ಮತ್ತು ವೀಡಿಯೊ ಪ್ರಸಾರ, ಇವುಗಳಿಗಾಗಿ ಬಳಸಲಾಗುತ್ತದೆ. ಈ ಸಂವಹನ ಉಪಗ್ರಹಗಳು, ಭಾರತವು ದೇಶೀಯವಾಗಿ ನಿರ್ಮಿತವಾದ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜನವರಿ 2014 ರ,ವರೆಗೆ 10 ಜಿಸ್ಯಾಟ್ ಉಪಗ್ರಹಗಳನ್ನು ಇಸ್ರೋದಿಂದ ಬಿಡುಗಡೆ/ಉಡಾವಣೆ ಮಾಡಲಾಗಿದೆ. ಭ ...

                                               

ಜೀನ್‌ನಮೂನೆ

ಜೀನ್‌ನಮೂನೆ ಯು ಜೀವಿಯೊಂದರ ಅನುವಂಶಿಕ ಸಂಯೋಜನೆ ಮತ್ತು ಇದು ಜೀವಿಯ ಭ್ರೂಣಾವಸ್ಥೆಯಿಂದ ವಯಸ್ಕರವರೆಗಿನ ಎಲ್ಲ ಹಂತಗಳಲ್ಲಿನ ಅನುವಂಶಿಕ ಸಾಧ್ಯತೆ ಮತ್ತು ಮಿತಿಗಳನ್ನು ನಿರ್ಣಯಿಸುತ್ತದೆ. ಜೀನ್‌ನಮೂನೆಯು ಜೀವಿಯ ವಾಸ್ತದದ ರೂಪ ಮತ್ತು ವರ್ತನೆಯನ್ನು ನಿರ್ಣಯಿಸುವ ಮೂರು ಅಂಶಗಳಲ್ಲಿ ಒಂದು. ಇನ್ನೂ ಎರಡು ಅಂ ...

                                               

ಜೀವ ವಿಕಾಸವಾದ

ಜೀವ ವಿಕಾಸವಾದ ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು.ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ...

                                               

ಜೀವಕೋಶ

ಜೀವಕೋಶ ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ" ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ...

                                               

ಜೀವಭೌತಶಾಸ್ತ್ರ

ಜೀವಭೌತಶಾಸ್ತ್ರ ವು ಜೈವಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಭೌತವಿಜ್ಞಾನದ ವಿಧಾನ ಹಾಗೂ ಸಿದ್ಧಾಂತಗಳನ್ನು ಬಳಸುವ ಒಂದು ಅಂತರ್ ಶಾಸ್ತ್ರೀಯ ವಿಭಾಗವಾಗಿದೆ. ಜೀವಭೌತಶಾಸ್ತ್ರವು ಅಣ್ವಿಕ ಪ್ರಮಾಣದಿಂದ ಎಲ್ಲಾ ಜೀವಿಗಳ ಹಾಗೂ ಪರಿಸರ ವ್ಯವಸ್ಠೆಯ ಮಟ್ಟದವರೆಗೆ ವ್ಯಾಪಿಸಿದೆ.ಜೀವಭೌತಶಾಸ್ತ್ರದ ಸಂಶೋಧನೆಗಳು ಜೀವರಸಾಯ ...

                                               

ಜೀವಶಾಸ್ತ್ರ

ಜೀವಶಾಸ್ತ್ರ ಅಥವಾ ಜೀವವಿಜ್ಞಾನವು ಬದುಕಿರುವ ಜೀವಿಗಳ ಮತ್ತು ಜೀವರಾಶಿಗಳ ಬಗೆಗೆ ಅಧ್ಯಯನ ಮಾಡುವ ಒಂದು ನೈಸರ್ಗಿಕ ವಿಜ್ಞಾನ. ಅದು ಜೀವಿಗಳ ರಚನೆ, ಕಾರ್ಯನಿರ್ವಹಣೆ, ಬೆಳವಣಿಗೆ, ವಿಕಾಸ, ಹಂಚಿಕೆ, ಗುರುತಿಸುವಿಕೆ ಮತ್ತು ಜೀವ ವರ್ಗೀಕರಣಗಳ ಅಧ್ಯಯನವನ್ನು ಒಳಗೊಂಡಿದೆ. ಆಧುನಿಕ ಜೀವಶಾಸ್ತ್ರವು ಹಲವು ಶಾಖೆ ...

                                               

ಜೈವಿಕ ಇಂಧನ

ಆಧುನಿಕ ಜಗತ್ತಿನ ಅತ್ಯುತ್ತಮ ದಿನನಿತ್ಯದ ಬಳಕೆಯಲ್ಲಿರುವ ವಸ್ತುಗಳಲ್ಲಿ ಇಂಧನವೂ ಒಂದು. ಬಳಕೆಯು ಹೆಚ್ಚಾದಂತೆಲ್ಲಾ ತನನ ಲಭ್ಯತೆಯು ಪೋಣಿಸುತ್ತಾ ಬರುತಿದೆ. ಇದಕ್ಕೆ ಪರ್ಯಾಯವಾದಂತೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯು ಪ್ರಾಚೀನತೆಯ ಕಡೆಗೆ ಒಲವು ತೋರುತ್ತಿದೆ. ಹಿಂದಿನ ಕಾಲದಲ್ಲಿ ಅಡುಗೆ ತಯಾರಿಲು ಬೆಳಕ ...

                                               

ಜೋನ್ಸ್ ಬೆರ್ಜೆಲಿಯಸ್

ಜೋನ್ಸ್ ಬೆರ್ಜೆಲಿಯಸ್ ಸ್ವೀಡನ್ ದೇಶದ ವಿಜ್ಞಾನಿ.ಆಧುನಿಕ ರಸಾಯನಶಾಸ್ತ್ರದ ಪಿತಾಮಹರಲ್ಲಿ ಒಬ್ಬರು.೨೦ ಅಗಸ್ಟ್ ೧೭೭೯ ರಲ್ಲಿ ಜನಿಸಿದ ಇವರು,ಉಪ್ಸಲವಿಶ್ವವಿದ್ಯಾಲಯದಲ್ಲಿ ಕಲಿತರು.ಕರೋಲಿನ್‌ಸ್ಕ ಇನ್ಸ್‌ಟಿಟ್ಯೂಟ್ ನಲ್ಲಿ ಬೋಧಕರಾಗಿ ಕೆಲಸಮಾಡಿ ೭ ಅಗಸ್ಟ್ ೧೮೪೮ ರಲ್ಲಿ ಸ್ಟಾಕ್‌ಹೋಮ್ ನಲ್ಲಿ ನಿಧನರಾದರು.

                                               

ಜೋಸೆಫ್ ಗೆ ಲುಸಾಕ್

ಜೋಸೆಫ್ ಗೆ ಲುಸಾಕ್ ಫ್ರಾನ್ಸ್‌ನ ವಿಜ್ಞಾನಿ. ಇವರು ಮುಖ್ಯವಾಗಿ ಅನಿಲಕ್ಕೆ ಸಂಬಂಧಪಟ್ಟ ಸಿದ್ಧಾಂತಗಳಿಗೆ ಪ್ರಸಿದ್ಧರು. ಇವರು ಪ್ರತಿಪಾದಿಸಿದ ಒಂದು ಸಿದ್ಧಾಂತವು ಸ್ಥಿರವಾದ ಒತ್ತಡ ಹಾಗೂ ದ್ರವ್ಯರಾಶಿಯಲ್ಲಿ ಉಷ್ಣತೆ ಹೆಚ್ಚಿದಂತೆ ಅನಿಲದ ಪ್ರಮಾಣವು ಹೆಚ್ಚುತ್ತದೆ.ಇವರು ಬೊರಾನ್ ಮೂಲಧಾತುವನ್ನು ಕಂಡುಹಿಡಿ ...

                                               

ಜ್ಯೋತಿರ್ವರ್ಷ

ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ ಬೆಳಕಿನ ಕಣ ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒಂದು ವರ್ ...

                                               

ಟೆಟ್ರಾಪೊಡ್

ಈ ಲೇಖನವು ನಾಲ್ಕು ಪಾದಗಳುಳ್ಳ ಕಶೇರಕುಗಳ ಕುರಿತಾದ ಲೇಖನವಾಗಿದೆ. ಟೆಟ್ರಾ ಪೋಡಾ ಎಂದರೆ ನಾಲ್ಕು ಪಾದಗಳುಳ್ಳ ಜೀವಿಗಳು ಎಂದರ್ಥ.ಇವು ಕಶೇರಕುಗಳು ಅವುಗಳ ಪೂರ್ವಜರನ್ನು ಒಳಗೊಂಡಿವೆ ಅಂದರೆ ಇವು ಜೀವಿಸುತ್ತಿರುವ ಮತ್ತು ನಶಿಸಿರುವ ಉಭಯವಾಸಿಗಳನ್ನು ಒಳಗೊಂಡಿದೆ.ಈ ಸಾಲಿನಲ್ಲಿ ಸರಿಸ್ರಪಗಳು,ಸಸ್ತನಿಗಳು,ಪಕ್ ...

                                               

ಟೆಲಿಮಿಟ್ರಿ

ಟೆಲಿಮಿಟ್ರಿ ಎಂದರೆ ದೂರದ ಒಂದು ಭೌತಿಕ ಘಟನೆಯನ್ನು ತಿಳಿಯುವ ವ್ಯವಸ್ಥೆ ಹಾಗೂ ದೂರದಿಂದ ಅಳೆಯುವ ವ್ಯವಸ್ಥೆ. ಇದು ಎಲೆಕ್ಟ್ರಾನಿಕ್ ಎಂಜಿನಿಯರಿಂಗಿನ ಒಂದು ವಿಭಾಗ. ಸಾಧಾರಣವಾಗಿ ಅತಿ ದೂರದಿಂದ ವಸ್ತುವಿನ ಪರಿಮಾಣ ಅಥವಾ ಗುಣಗಳನ್ನು ತಿಳಿಯುವುದು ಟೆಲಿಮಿಟ್ರಿಯ ಉದ್ದೇಶ. ಮೋಜಣಿದಾರರೂ, ಎಂಜಿನಿಯರುಗಳು ಇದ ...

                                               

ಟೈಬೀರಿಯಸ್ ಗ್ರ್ಯಾಕಸ್

ಟೈಬೀರಿಯಸ್ ಗ್ರ್ಯಾಕಸ್. ಇವನನ್ನೂ ಇವನ ಸೋದರ ಗೇಯಸನನ್ನೂ ಇವರ ತಾಯಿ ಕಾರ್ನೀಲಿಯಳೇ ಬೆಳೆಸಿ ಮುಂದೆ ತಂದಳು. ಫಿನೀಷಿಯನರ ವಿರುದ್ಧ ನಡೆದ ಕೊನೆಯ ಪ್ಯೂನಿಕ್ ಯುದ್ಧದಲ್ಲಿ ಈತ ಭಾಗವಹಿಸಿದ. ಕ್ರಮೇಣ ಅನೇಕ ಸರ್ಕಾರಿ ಹುದ್ದೆಗಳಲ್ಲಿದ್ದು ಕೊನೆಗೆ ಟ್ರಿಬ್ಯೂನ್ ಎಂಬ ಅಧಿಕಾರಿಯಾದ. ಇವನು ಜನತೆಯ ಆರ್ಥಿಕ ಪರಿಸ್ ...

                                               

ಟ್ಯಾಕ್ಸಾನಮಿ

ಟ್ಯಾಕ್ಸಾನಮಿ ಅಥವಾ ಜೀವ ವರ್ಗೀಕರಣ ಜೀವಿಗಳ ಗುಂಪುಗಳನ್ನು ಅವು ಹಂಚಿಕೊಂಡ ಗುಣಗಳ ಆಧಾರದ ಮೇಲೆ ವಿಂಗಡಿಸುವ ಮತ್ತು ಅವುಗಳಿಗೆ ಹೆಸರು ಕೊಡುವ ವಿಜ್ಞಾನ. ಹೀಗೆ ವಿಂಗಡಿಸಿದ ಗುಂಪುಗಳಿಗೆ ವರ್ಗೀಕರಣದ ಶ್ರೇಣಿಗಳನ್ನು ಕೊಡಲಾಗುತ್ತದೆ. ಈ ಶ್ರೇಣಿಗಳನ್ನು ಒಂದರ ಕೆಳಗೆ ಇನ್ನೊಂದನ್ನು ಪೇರಿಸಿ ಶ್ರೇಣೀಕೃತ ವ್ಯ ...

                                               

ಡಾಪ್ಲರ್ ಪರಿಣಾಮ

ಡಾಪ್ಲರ್ ಪರಿಣಾಮ ವು ವೀಕ್ಷಕ ತನ್ನ ನೇರದಲ್ಲಿ ಚಲಿಸುವಾಗ ತರಂಗಾವರ್ತನೆಯಲ್ಲಿ ಆಗುವ ಬದಲಾವಣೆ. ಈ ಪರಿಣಾಮವನ್ನು ಪ್ರೇಗ್‌ನಲ್ಲಿ ಆಸ್ಟ್ರಿಯನ್ ಭೌತಶಾಸ್ತ್ರಜ್ಞ ಕ್ರಿಶ್ಚಿಯನ್ ಡಾಪ್ಲರ್ ೧೮೪೨ ರಲ್ಲಿ ಪ್ರಸ್ತಾಪಿಸಿದನು. ಒಂದು ತರಂಗದ ಮೂಲ, ಅದು ಚಲಿಸುವ ಮಾಧ್ಯಮ ಮತ್ತು ಅದರ ಗ್ರಾಹಕನ ಚಲನೆಯೊಂದಿಗೆ ತರಂಗ ...

                                               

ಡಿ. ಸಿ. ಮೋಟರ್

ಡಿ.ಸಿ. ಮೋಟರ್ ಎಂಬುದು ಏಕಮುಖ ವಿದ್ಯುತ್ ಪ್ರವಾಹ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಯಂತ್ರ. ಇವು ಅಯಸ್ಕಾಂತಗಳಿಂದ ಉತ್ಪನ್ನವಾಗುವ ಕಾಂತಕ್ಷೇತ್ರದ ಶಕ್ತಿಯನ್ನು ಬಳಸಿ ಕೆಲಸ ಮಾಡುತ್ತವೆ. ಬಹುತೇಕ ಎಲ್ಲ ಡಿ.ಸಿ. ಮೋಟರುಗಳ ಕೇಂದ್ರಭಾಗದಲ್ಲಿ ರೋಟರ್ ಎಂಬ ತಿರುಗುವ ಭಾಗವಿರುತ್ತದೆ. ಈ ...

                                               

ಡಿಎನ್ಎ -(DNA)

ಡಿ.ಎನ್.ಎ ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ. ಡಿಎನ್ಎ ವಿಸ್ತರಣ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ. ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್. ಇವರಿಗೆ ೧೯೫೬ನ ...

                                               

ಡೈನೋಸಾರ್

ಡೈನೋಸಾರ್‍ ‍ಗಳು ಟ್ರಿಯಾಸಿಕ್ ಅವಧಿಯಲ್ಲಿ ಮೊದಲ ಕಾಣಿಸಿಕೊಂಡ ಏಕಮೂಲ ಡೈನೋಸಾರಿಯ ಪ್ರಾಣಿಗಳ ವೈವಿಧ್ಯಮಯ ಗುಂಪು. ಆದರೂ ನಿಖರವಾದ ಮೂಲ ಮತ್ತು ಡೈನೋಸಾರ್ಗಳ ವಿಕಸನದ ಸಮಯ ಇನ್ನೂ ಕೂಡಾ ಸಕ್ರಿಯವಾದ ಸಂಶೋಧನೆಯ ವಿಷಯವಾಗಿದೆ. ಸುಮಾರು ೧೫೦ ಮಿಲಿಯನ್ ವರ್ಷಗಳ ಕಾಲ ಅಂದರೆ ಟ್ರಿಯಾಶಿಕ್ ಯುಗದಿಂದ ಕ್ರಿಟಾಶಿಯಸ ...

                                               

ತೂಕ

ತೂಕ ಒಂದು ವಸ್ತುವಿನ ಮೇಲೆ ವರ್ತಿಸುವ ಅದು ಇರುವ ಗ್ರಹ ದ ಗುರುತ್ವಶಕ್ತಿಯನ್ನು ಆ ವಸ್ತುವಿನ ತೂಕ ಎನ್ನುತ್ತಾರೆ.ಯಾವುದೇ ವಸ್ತುವಿನ ತೂಕವು ಅದು ಇರುವ ಗ್ರಹದ ಗುರುತ್ವಕೇಂದ್ರಕ್ಕಿರುವ ದೂರ ಮತ್ತು ಅದರ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.ಯಾವುದೇ ವಸ್ತುವಿನ ತೂಕವು ಗ್ರಹದ ಮೇಲ್ಮೈಯಲ್ಲಿ ಅತ್ಯಧಿಕವಾ ...

                                               

ಥೈರಾಯ್ಡ್ ಗ್ರಂಥಿಗಳು

ಇದು ಗಂಟಲುನಾಳದ ಆರಂಭದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ಅತಿಯಾದರೆ ಅವು ಇರುವ ಭಾಗ ಉಬ್ಬಿ ಉಬ್ಬಿ ಗುಳ್ಳೆಯಂತಾಗುತ್ತದೆ. ಅದು ಉಬ್ಬಿ ಒಂದು ತೆಂಗಿನಕಾಯಿ ಗಾತ್ರ ಆಗುವುದುಂಟು. ಈ ಬೇನೆ ಹೆಂಗಸರಿಗೆ ಹೆಚ್ಚಾಗಿ ಬರುವುದುಂಟು. ಅದನ್ನು ಗಳಗಂಡ ರೋಗ ಗಾಯಿಟರ್ ಎಂದು ಕರೆಯುತ ...

                                               

ದಿ ಸ್ಟಾಂಡರ್ಡ್ ಮಾಡೆಲ್ ಸಿದ್ಧಾಂತ

ಭೌತ ವಿಜ್ಞಾನಿಗಳು ನಿರೂಪಿಸಿರುವ ದಿ ಸ್ಟಾಂಡರ್ಡ್ ಮಾಡೆಲ್ ಸಿದ್ಧಾಂತವು ಅತ್ಯಂತ ಸರಳ ಹಾಗೂ ವ್ಯಾಪಕವಾಗಿದ್ದು, ನೂರಾರು ಕಣಗಳ ಅಸ್ತಿತ್ವ, ಅವುಗಳ ನಡುವಿನ ಸಂಕೀರ್ಣ ಅಂತರಕ್ರ‍ಿಯೆಗಳನ್ನು ಕೇವಲ ಆರು ಕ್ವಾರ್ಕ್‌ಗಳು ಹಾಗೂ ಆರು ಪ್ರತಿ ಕ್ವಾರ್ಕ್‍ಗಳು, ಆರು ಲೆಪ್ಟಾನ್ ಮತ್ತು ಆರು ಪ್ರತಿಲೆಪ್ಟಾನ್‍ಗಳು ಮ ...

                                               

ದಿಕ್ಸೂಚಿ

ದಿಕ್ಸೂಚಿ ದಿಕ್ಕನ್ನು ಸೂಚಿಸುವ ಉಪಕರಣ.ಪ್ರಾಚೀನ ಕಾಲದಿಂದಲೂ ನಾವಿಕರ ಸಂಗಾತಿಯಾದ ಸರಳ ಉಪಕರಣ.ಭಾರತದಲ್ಲಿ ಮತ್ಸ್ಯಯಂತ್ರವೆಂದು ಉಪಯೋಗದಲ್ಲಿತ್ತು.ಹಿಂದಿನ ಕಾಲದಲ್ಲಿ ನೀರು ಅಥವಾ ಎಣ್ಣೆಯಲ್ಲಿ ಲೋಹದ ಮೀನನ್ನು ತೇಲಿ ಬಿಟ್ಟು ದಿಕ್ಕನ್ನು ಗುರುತಿಸುತ್ತಿದ್ದರು.ಹಲವಾರು ಬಾರಿ ರೂಪಾಂತರ ಹಾಗೂ ಅಭಿವೃದ್ಧಿಹೊ ...

                                               

ದುಗ್ಧರಸ ಗ್ರಂಥಿಗಳ ಊತ

ದುಗ್ಧರಸ ಗ್ರಂಥಿಗಳ ಊತ ವು ದೇಹದ ಯಾವುದೇ ಭಾಗದಲ್ಲಿ ವಿಷಾಣು ಸೋಂಕು ಉಂಟಾದಾಗ ಅಲ್ಲಿಗೆ ಸಂಬಂಧಿಸಿದ ದುಗ್ಧರಸಗ್ರಂಥಿಗಳಿಗೆ ಸೋಂಕು ಹರಡಿ ಅವು ಊದಿಕೊಂಡು ನೋವಾಗುವ ಸ್ಥಿತಿ ; ಪರ್ಯಾಯನಾಮ ಗಳಲೆ ಅಥವಾ ಹದಗಡಲೆ. ಸೋಂಕು ಪ್ರಾಥಮಿಕವಾಗಿ ಗ್ರಂಥಿಯಲ್ಲೆ ಉಂಟಾಗಿ ಗಳಲೆ ಕಟ್ಟಿಕೊಳ್ಳಬಹುದು. ಗ್ರಂಥಿಯ ಗಾತ್ರ ವ ...

                                               

ದೃಗ್ಗೋಚರ ಬೆಳಕು

ವಿದ್ಯುತ್ಕಾಂತೀಯ ರೋಹಿತದಲ್ಲಿನ ಮಾನವನಿಗೆ ಕಾಣುವ ಭಾಗವನ್ನು ದೃಗ್ಗೋಚರ ರೋಹಿತ ಎನ್ನುತ್ತಾರೆ. ಈ ತರಂಗಾಂತರದ ಶ್ರೇಣಿಯಲ್ಲಿರುವ ವಿದ್ಯುತ್ಕಾಂತೀಯ ರೋಹಿತವನ್ನು ದೃಗ್ಗೋಚರ ಬೆಳಕು ಅಥವಾ ಕೇವಲ ಬೆಳಕು ಎನ್ನುತ್ತಾರೆ. ಮಾನವನ ಕಣ್ಣು ೩೯೦ರಿಂದ ೭೦೦nm ವರೆಗಿನ ತರಂಗಾಂತರದ ಕಿರಣಗಳಿಗೆ ಸ್ಪಂದಿಸುತ್ತದೆ. ಇದ ...

                                               

ದೃಗ್ವಿಜ್ಞಾನ

ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ. ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವ ...

                                               

ದೇವಕಣ

೧೦-೭-೨೦೧೨ ಸುದ್ದಿ ಮಾಧ್ಯಮದಿಂದ ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸೋನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು., ವಿಜ್ಞಾನಿ ಐನಸ್ಟೀನರು ಇವರ ಕಣ ಭ ...

                                               

ದ್ಯುತಿವಿದ್ಯುತ್ ಪರಿಣಾಮ

ಸೂಕ್ತ ಆವೃತ್ತಿಯ ವಿಕಿರಣವು ಕೆಲವು ಲೋಹಗಳ ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಹೊರಸೂಸುವ ವಿದ್ಯಮಾನಕ್ಕೆ ದ್ಯುತಿವಿದ್ಯುತ್ ಪರಿಣಾಮ ಎಂದು ಹೆಸರು. ಕೆಲವು ಲೋಹಗಳ ಮೇಲೆ ಸೂಕ್ತ ಆವೃತಿಯ ಬೆಳಕು ಅಥವ ವಿಕಿರಣಗಳು ಬಿದ್ದಾಗ ಆ ವಸ್ತುಗಳ ಮೇಲ್ಮೈನಿಂದ ಎಲೆಕ್ಟ್ರಾನುಗಳು ಹೊರಬೀಳುತ್ತವೆ.ಇಂತಹ ವಸ್ತುಗಳನ್ನು ದ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →