ⓘ Free online encyclopedia. Did you know? page 205                                               

ಬಾಗ್‍ನಾಥ್ ದೇವಾಲಯ

ಬಾಗ್‍ನಾಥ್ ದೇವಾಲಯ ವು ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದ್ದು, ಬಾಗೇಶ್ವರ್ ನಗರದಲ್ಲಿ ಸರಯು ಮತ್ತು ಗೋಮತಿ ನದಿಗಳ ಸಂಗಮದಲ್ಲಿದೆ. ಬಾಗ್‍ನಾಥ್ ದೇವಾಲಯವು ಎಲ್ಲಾ ಗಾತ್ರದ ಗಂಟೆಗಳಿಂದ ಕೂಡಿದೆ ಮತ್ತು ಆಕರ್ಷಕ ಕೆತ್ತನೆಗಳನ್ನು ಹೊಂದಿದೆ. ಇದು ಬಾಗೇಶ್ವರ ಜಿಲ್ಲೆಯ ಅತ್ಯಂತ ಪ್ರಸಿದ್ಧ ದೇವಾಲಯವ ...

                                               

ಬೈಜ್‍ನಾಥ್

ಬೈಜ್‍ನಾಥ್ ಭಾರತದ ಉತ್ತರಾಖಂಡ ರಾಜ್ಯದ ಕುಮಾವ್ಞೂ ವಿಭಾಗದ ಬಾಗೇಶ್ವರ್ ಜಿಲ್ಲೆಯ ಗೋಮತಿ ನದಿಯ ದಡದಲ್ಲಿರುವ ಒಂದು ಸಣ್ಣ ಪಟ್ಟಣ. ಈ ಸ್ಥಳವು ತನ್ನ ಪ್ರಾಚೀನ ದೇವಾಲಯಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇವುಗಳನ್ನು ಭಾರತದ ಪುರಾತತ್ವ ಸರ್ವೇಕ್ಷಣೆಯು ರಾಷ್ಟ್ರೀಯ ಮಹತ್ವದ ಸ್ಮಾರಕಗಳಾಗಿ ಗುರುತಿಸಿದೆ. ಭಾರ ...

                                               

ಬೈಜ್‍ನಾಥ್ ದೇವಾಲಯ ಸಂಕೀರ್ಣ

ಬೈಜ್‍ನಾಥ್ ದೇವಾಲಯ ಸಂಕೀರ್ಣವು 18 ಹಿಂದೂ ದೇವಾಲಯಗಳ ಸಮೂಹವಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬೈಜ್‍ನಾಥ್ ಪಟ್ಟಣದಲ್ಲಿದೆ. ಈ ಸಂಕೀರ್ಣವು ಬಾಗೇಶ್ವರ ಜಿಲ್ಲೆಯಲ್ಲಿ ಗೋಮತಿ ನದಿಯ ದಡದಲ್ಲಿದೆ. ಪಾರ್ವತಿಯನ್ನು ಪತಿ ಶಿವನೊಂದಿಗೆ ಚಿತ್ರಿಸಿರುವ ವಿಶ್ವದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿರುವುದಕ್ಕ ...

                                               

ಮಾಣಾ

ಮಾಣಾ ಭಾರತದ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಗ್ರಾಮವಾಗಿದೆ. ಇದು 3.200 ಮೀಟರ್ ಎತ್ತರದಲ್ಲಿ ಇದೆ. ಮಾಣಾ ಮಾಣಾ ಕಣಿವೆಮಾರ್ಗದ ಮೊದಲು ಬರುವ ಕೊನೆಯ ಹಳ್ಳಿಯಾಗಿದೆ. ಈ ಗ್ರಾಮವು ಭಾರತ ಟಿಬೇಟ್ ಗಡಿರೇಖೆಯ ಹತ್ತಿರವಿದೆ. ಹಿಂದೂ ತೀರ್ಥಯಾತ್ರಾ ಸ್ಥಳವಾದ ಬದ್ರಿನಾಥ್‌ನಿಂದ ಇದು ೩ ಕಿ.ಮೀ ...

                                               

ಲಖುಡಿಯಾರ್ ಗುಹೆಗಳು

ಲಖುಡಿಯಾರ್ ಗುಹೆಗಳು ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಸುಯಾಲ್ ನದಿಯ ದಡದಲ್ಲಿರುವ ಬರೇಛೀನಾ ಗ್ರಾಮದಲ್ಲಿ ಸ್ಥಿತವಾಗಿವೆ. ಗುಹೆಗಳ ಗೋಡೆಗಳ ಮೇಲೆ ಪ್ರಾಣಿಗಳು, ಮಾನವರು ಮತ್ತು ಟೆಕ್ಟಿಫಾರ್ಮ್‌ಗಳನ್ನು ಚಿತ್ರಿಸುವ ವರ್ಣಚಿತ್ರಗಳಿವೆ. ಇವುಗಳನ್ನು ಕಪ್ಪು, ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಬೆರಳುಗ ...

                                               

ನವೀನ್ ಪಟ್ನಾಯಕ್

ನವೀನ್ ಪಟ್ನಾಯಕ್ ಒಬ್ಬ ಭಾರತೀಯ ರಾಜಕಾರಣಿ,ಬರಹಗಾರ, ಓಡಿಶಾದ 14 ನೇ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳದ ಅಧ್ಯಕ್ಷರಾಗಿದ್ದಾರೆ, 2019 ರ ವರೆಗೆ ಭಾರತೀಯ ರಾಜ್ಯದ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ.

                                               

ಕಣ್ಣಾನೂರು

ಕಣ್ಣಾನೂರು: ಕೇರಳ ರಾಜ್ಯದ ಒಂದು ಜಿಲ್ಲೆ ಹಾಗೂ ಮುಖ್ಯಪಟ್ಟಣ. ಪಟ್ಟಣ ದಕ್ಷಿಣ ರೈಲುಮಾರ್ಗದ ಪಶ್ಚಿಮ ತೀರಪ್ರದೇಶದಲ್ಲಿದ್ದು ಮಂಗಳೂರಿನ ದಕ್ಷಿಣಕ್ಕೆ ಸು. ೧೩೧ ಚ. ಕಿಮೀ ದೂರದಲ್ಲಿದೆ. ಅರಬ್ಬೀ ಸಮುದ್ರದ ದಂಡೆಯಲ್ಲಿರುವ ಈ ನಗರಕ್ಕೆ ಒಂದು ಸಣ್ಣ ಬಂದರಿದೆ. ಇಲ್ಲಿಂದ ಹೊರದೇಶಗಳಿಗೆ ಕೊಬ್ಬರಿ ಹಾಗೂ ತೆಂಗಿನ ...

                                               

ಕುಂಬಳೆ

ಕುಂಬಳೆ ಸ್ಥಳೀಯವಾಗಿ ಕುಂಬ್ಳೆ ಅಥವಾ ಕುಂಬಳ ಎಂದೂ ಕರೆಯುತಾರೆ. ಇದು ಒಂದು ಸಣ್ಣ ಪಟ್ಟಣ, ಉಪ್ಪಳ ೧೧ ಕಿಮೀ ದಕ್ಷಿಣಕ್ಕೆ ಮತ್ತು ಕಾಸರಗೋಡು ಪಟ್ಟಣದ ೧೨ ಕಿಮೀ ಉತ್ತರಕ್ಕೆ, ಕಾಸರಗೋಡು ಜಿಲ್ಲೆ, ಕೇರಳ, ಭಾರತದಲ್ಲಿ ಇದೆ. ಕುಂಬಳೆಯು ಖಾರಿಯ ಬಾಯಿ ಶಿರಿಯ ನದಿಯಿಂದ ರೂಪುಗೊಂಡಿದೆ. ಇದರ ಮೂಲ ಹೆಸರು ಕನಿಪುರ ...

                                               

ಗುರುವಾಯೂರು

ಗುರುವಾಯೂರು, ಗುರುಪಾವನಪುರಿ ಎಂದೂ ಪರಿಚಿತವಾಗಿದೆ, ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಒಂದು ಪುರಸಭಾ ಪಟ್ಟಣ. ಇದು, ದೈನಂದಿನ ಭಕ್ತಾದಿಗಳ ಸಂಖ್ಯೆಯ ದೃಷ್ಟಿಯಿಂದ, ಭಾರತದ ನಾಲ್ಕನೆ ಅತಿ ದೊಡ್ಡ ದೇವಸ್ಥಾನವೆನಿಸಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ನೆಲೆಯಾಗಿದೆ. ಗುರುವಾಯೂರು, ದಂತಕಥೆಗಳ ...

                                               

ಚೆಂಗನೂರು

{{#if:| ಚೆಂಗನೂರು ದಕ್ಷಿಣ ಭಾರತದ ಕೇರಳ ರಾಜ್ಯದ ಅಲಪುಳ ಜಿಲ್ಲೆಯ ಅಭಿವೃದ್ಧಿ ಪೌರಸಭೆಯ ಪಟ್ಟಣವಾಗಿದೆ. ಚೆಂಗಣ್ಣೂರ್ ಪಂಬಾ ನದಿಯ ದಂಡೆಯ ಮೇಲಿರುವ ಅಲಪುಳ ಜಿಲ್ಲೆಯ ಪೂರ್ವದ ಪೂರ್ವ ಭಾಗದಲ್ಲಿದೆ. ಇದು ಎಂಸಿ ರಸ್ತೆಯಲ್ಲಿರುವ ರಾಜಧಾನಿ ತಿರುವನಂತಪುರಂನ ಉತ್ತರಕ್ಕೆ 117 ಕಿಲೋಮೀಟರ್ ದೂರದಲ್ಲಿದೆ. ಚೆನ್ ...

                                               

ತ್ರಿಶೂರ್ ಪೂರಂ

ತ್ರಿಶೂರ್ ಪೂರಂ: ತ್ರಿಶೂರಿನ ಅತಿದೊಡ್ಡ ಉತ್ಸವ. ಇದೊಂದು ಕೇರಳದ ಹಿಂದೂಗಳ ಪ್ರಮುಖ ಉತ್ಸವವಾಗಿದೆ. ಈ ಉತ್ಸವವನ್ನು ಮೊದಲಿಗೆ ವಡಕ್ಕುನ್ನಾಥನ್ ದೇವಾಲಯದಲ್ಲಿ ಪ್ರಾರಂಭಿಸಿದ್ದರು. ಹಾಗೆಯೇ ಈ ಉತ್ಸವವನ್ನು ಪ್ರತೀ ವರ್ಷವು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ತಿರ್‌ಸುರ್‌ ಪೂರಂವೆಂದು ಕರೆಯುತ ...

                                               

ದೇಲಂಪಾಡಿ

ತುಳು, ಕನ್ನಡ, ಮಲಯಾಳ, ಕೊಂಕಣಿ, ಮರಾಟಿ, ಶಿವಳ್ಳಿ ತುಳು, ಹವ್ಯಕ ಕನ್ನಡ, ಅರೆಭಾಷೆ ಹೀಗೆ ಅನೇಕ ಭಾಷೆಗಳನ್ನಾಡುವ ಅಪ್ಪಟ ಗ್ರಾಮೀಣ ಜನರ ಸಾಂಸ್ಕೃತಿಕ ತವರು ನೆಲ. ಇದೊಂದು ವೈವಿಧ್ಯಮಯ ಸಂಸ್ಕೃತಿಯ ನಾಡು. ಹಿಂದಿನ ಕಾಲದಲ್ಲಿ ಕೇವಲ ತುಳು ಮಾತ್ರ ಇಲ್ಲಿನ ಭಾಷೆಯಾಗಿತ್ತು. ಸಾಂಸ್ಕೃತಿಕ ವಿನಿಮಯ ಮತ್ತು ಜನರ ...

                                               

ಮುಟ್ಟಂ

ಮುಟ್ಟಂ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಗ್ರಾಮೀಣ ಪ್ರದೇಶ. ಈ ಸ್ಥಳಕ್ಕೆ ದೂರ ಕೊಚ್ಚಿನ್ ನಿಂದ 66 ಕಿಮೀ ದೂರದಲ್ಲಿದೆ. ಭೌಗೋಳಿಕವಾಗಿ ಈ ಸ್ಥಳದಲ್ಲಿ ಕೇರಳದ ಮಿಡ್ಲ್ಯಾಂಡ್ ಪ್ರದೇಶದ ಭಾಗವಾಗಿದೆ. ಹಿಂದೂಗಳು, ಕ್ರೈಸ್ತರು ಮತ್ತು ಮುಸ್ಲಿಮರ ಪ್ರದೇಶದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ.

                                               

ವಯನಾಡು

ವಯನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ ...

                                               

ಶಬರಿಮಲೆ

ಶಬರಿಮಲೆ ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ. ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒ ...

                                               

ಅಂಜಾರ್

ಅಂಜಾರ್ ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ದಕ್ಷಿಣ್ ಕಛ್‍ನಲ್ಲಿ ಕಾಂಡ್ಲ ಬಂದರಿಗೆ ಸಮೀಪ ಇರುವ ಇದು ಒಂದು ಐತಿಹಾಸಿಕ ಪಟ್ಟಣ. ಈ ಪಟ್ಟಣವನ್ನು ಪ್ರ.ಶ.೯೪೦ರಲ್ಲಿ ಅಜ್ಮೇರ್‍ನ ಚೌಹಾನ್ ವಂಶದ ರಾಜನ ತಮ್ಮನಾದ ಅಜಯ್‍ಪಾಲ್ ಸಿಂಗ್ ಎಂಬವನು ಸ್ಥಾಪಿಸಿದನು.ಇವನು ಪ್ರ.ಶ.೬೮೫ರಲ್ಲಿ ನಿಧನನಾ ...

                                               

ಕಾಂಕರಿಯಾ ಸರೋವರ

ಕಾಂಕರಿಯಾ ಸರೋವರ ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಎರಡನೇ ಅತಿ ದೊಡ್ಡ ಸರೋವರವಾಗಿದೆ. ಇದು ನಗರದ ಆಗ್ನೇಯ ಭಾಗವಾದ ಮಣಿನಗರ ಪ್ರದೇಶದಲ್ಲಿ ಸ್ಥಿತವಾಗಿದೆ. ಇದನ್ನು ಎರಡನೇ ಸುಲ್ತಾನ್ ಕುತುಬುದ್ದೀನ್ ಅಹ್ಮದ್ ಶಾಹ್‍ನ ಆಳ್ವಿಕೆಯ ಕಾಲದಲ್ಲಿ ೧೪೫೧ರಲ್ಲಿ ಪೂರ್ಣಗೊಳಿಸಲಾಯಿತು. ಆದರೆ ಇದರ ಹುಟ್ಟು ಚಾಲುಕ್ಯ ...

                                               

ದಾದಾ ಹರಿರ್ ವಾವ್

ದಾದಾ ಹರಿರ್ ವಾವ್ ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್‍ನಿಂದ ೧೫ ಕಿ.ಮಿ. ದೂರದಲ್ಲಿರುವ ಅಸರ್ವಾ ಪ್ರದೇಶದಲ್ಲಿರುವ ಒಂದು ಮೆಟ್ಟಿಲುಬಾವಿಯಾಗಿದೆ. ಮೆಟ್ಟಿಲುಬಾವಿಯಲ್ಲಿರುವ ಪರ್ಷಿಯನ್ ಶಾಸನದ ಪರಕಾರ ಈ ಮೆಟ್ಟಿಲುಬಾವಿಯನ್ನು ಮಹ್ಮೂದ್ ಬೇಗಡಾನ ಮನೆಯ ಮಹಿಳೆಯಾಗಿದ್ದ ಧಾಯಿ ಹರಿರ್ ೧೪೮೫ರಲ್ಲಿ ಕಟ್ಟಿಸಿದ ...

                                               

ವಡೋದರಾ

ವಡೋದರಾ ಇದು ಗುಜರಾತ್ ರಾಜ್ಯದ ಮೂರನೇಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರ. ಇದು ಹಿಂದೆ ಗಾಯಕವಾಡ್ ಸಂಸ್ಥಾನದ ರಾಜಧಾನಿಯಾಗಿತ್ತು. ಈ ನಗರವು ವಿಶ್ವಾಮಿತ್ರಿ ನದಿ ದಂಡೆಯ ಮೇಲಿದೆ. ಬರೋಡ ಗುಜರಾತ್ ರಾಜ್ಯದ ಒಂದು ಜಿಲ್ಲೆ ; ಆ ಜಿಲ್ಲೆಯ ಮುಖ್ಯ ಪಟ್ಟಣ. ವಡೋದರ ಎಂಬುದು ಇದರ ಈಗಿನ ಅಧಿಕೃತ ನಾಮ. ಬರೋಡ ಜಿಲ ...

                                               

ಸೀದಿ ಸೈಯದ್ ಮಸೀದಿ

ಸೀದಿ ಸೈಯದ್ ಮಸೀದಿ ಕ್ರಿ.ಶ. 1572-73 ನಲ್ಲಿ ನಿರ್ಮಿಸಲ್ಪಟ್ಟ ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಅತ್ಯಂತ ಪ್ರಸಿದ್ಧ ಮಸೀದಿಗಳಲ್ಲಿ ಒಂದಾಗಿದೆ. ಮಸೀದಿಯು ಸಂಪೂರ್ಣವಾಗಿ ಕಮಾನುಗಳುಳ್ಳದ್ದಾಗಿದೆ ಮತ್ತು ಪಾರ್ಶ್ವದಲ್ಲಿ ಹಾಗೂ ಹಿಂಭಾಗದ ಕಮಾನುಗಳ ಇದರ ಹತ್ತು ಸಂಕೀರ್ಣವಾಗಿ ಕೆತ್ತಲ್ಪಟ್ಟ ಜಾಲರಿಕೆ ...

                                               

ಅಗುವಾಡಾ ಕೋಟೆ

ಅಗುವಾಡಾ ಕೋಟೆ ಭಾರತದ ಗೋವಾದಲ್ಲಿ ಸ್ಥಿತವಾಗಿರುವ, ಚೆನ್ನಾಗಿ ಸಂರಕ್ಷಿತವಾದ ಹದಿನೇಳನೇ ಶತಮಾನದ ಪೋರ್ಚುಗೀಸ್ ಕೋಟೆಯಾಗಿದೆ. ಇದರ ಜೊತೆಗೆ ಒಂದು ದೀಪಗೃಹವಿದೆ. ಇದು ಅರಬ್ಬೀ ಸಮುದ್ರವನ್ನು ನೋಡುತ್ತಿರುವಂತೆ ಸಿಂಕೇರಿಮ್ ಬೀಚ್‍ನ ಹತ್ತಿರ ಸ್ಥಿತವಾಗಿದೆ. ಡಚ್ಚರು ಮತ್ತು ಮರಾಠರ ವಿರುದ್ಧ ರಕ್ಷಣೆ ಒದಗಿಸಲ ...

                                               

ಅಗೋಂಡಾ

ಅಗೋಂಡಾ ದಕ್ಷಿಣ ಗೋವಾ ಜಿಲ್ಲೆಯ ಕ್ಯಾನಕೋನಾದಲ್ಲಿ ಸ್ಥಿತವಾಗಿರುವ ಒಂದು ದೊಡ್ಡ ಹಳ್ಳಿಯಾಗಿದೆ. ಅಗೋಂಡಾ ಅದರ ಬೀ‍ಚ್‍ಗೆ ಪ್ರಸಿದ್ಧವಾಗಿದೆ. ಇದು ಕರಾವಳಿ ನಿಯಂತ್ರಣ ವಲಯ ೨೦೧೧ರ ಅಧಿಸೂಚನೆಯಡಿ ಆಮೆ ಗೂಡುಕಟ್ಟುವಿಕೆ ತಾಣಗಳೆಂದು ಹೆಸರಿಸಲಾದ ನಾಲ್ಕೇ ನಾಲ್ಕು ಬೀ‍ಚ್‍ಗಳಲ್ಲಿ ಒಂದು. ಅಗೋಂಡಾ ಕಡಿಬಂಡೆಯ ಮತ ...

                                               

ಉತ್ತರ ಗೋವಾ ಜಿಲ್ಲೆ

ಉತ್ತರ ಗೋವಾ ಜಿಲ್ಲೆಯು ಭಾರತದ ಗೋವಾ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜಿಲ್ಲೆಯು ೧,೭೩೬ ಚ.ಕಿ.ಮಿ ವಿಸ್ತೀರ್ಣ ಹೊಂದಿದೆ. ಉತ್ತರದಲ್ಲಿ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ, ಪೂರ್ವದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆ, ದಕ್ಷಿಣದಲ್ಲಿ ದಕ್ಷಿಣ ಗೋವಾ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮು ...

                                               

ಕ್ಯಾಂಡಲಿಮ್

ಕ್ಯಾಂಡಲಿಮ್ ಉತ್ತರ ಗೋವಾದಲ್ಲಿರುವ ಒಂದು ಗಣತಿ ಪಟ್ಟಣವಾಗಿದ್ದು ಗೋವಾ ರಾಜ್ಯದ ಬಾರ್ಡೇಜ಼್ ತಾಲ್ಲೂಕಿನಲ್ಲಿ ಸ್ಥಿತವಾಗಿದೆ. ಇದು ಕಲಂಗೂಟ್ ಬೀ‍ಚ್‍ನ ಸ್ವಲ್ಪ ದಕ್ಷಿಣಕ್ಕೆ ಸ್ಥಿತವಾಗಿದ್ದು ಪ್ರವಾಸಿ ಸ್ಥಳವಾಗಿದೆ. ಇದು ಗೋವಾದ ಇತರ ಬೀಚ್‍ಗಳಿಗಿಂತ ಕಡಿಮೆ ಕಿಕ್ಕಿರಿದಿದ್ದು ಹೆಚ್ಚು ಉತ್ತಮವಾಗಿ ಯೋಜಿತಗ ...

                                               

ಗ್ರ್ಯಾಂಡ್ ಹಯತ್ ಗೋವಾ

ಗೋವಾದ ಹೃದಯದಲ್ಲಿ, ಗ್ರ್ಯಾಂಡ್ ಹಯತ್ ಅದ್ಭುತವಾದ 5-ಸ್ಟಾರ್ ಆಸ್ತಿಯಾಗಿದೆ. ಬೆಲೆಬಾಳುವ ಕೊಠಡಿಗಳು ಮತ್ತು ಜಲಾಭಿಮುಖದ ಅದ್ಭುತ ದೃಶ್ಯಗಳೊಂದಿಗೆ, ಈ ಆಸ್ತಿ ತಮ್ಮ ಅತಿಥಿಗಳಿಗೆ ಅತ್ಯುತ್ತಮ ಅನುಭವವನ್ನು ನೀಡುವ ಎಲ್ಲವನ್ನೂ ಹೊಂದಿದೆ. ಈ ಹೋಟೆಲ್ 28 ಎಕರೆ ವರ್ಣರಂಜಿತ ಉಷ್ಣವಲಯದ ಉದ್ಯಾನವನವನ್ನು ಮತ್ತು ...

                                               

ದಕ್ಷಿಣ ಗೋವಾ ಜಿಲ್ಲೆ

ದಕ್ಷಿಣ ಗೋವಾ ಜಿಲ್ಲೆಯು ಭಾರತದ ಗೋವಾ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದಾಗಿದ್ದು, ಕೊಂಕಣ ಪ್ರದೇಶದಲ್ಲಿದೆ. ಉತ್ತರದಲ್ಲಿ ಉತ್ತರ ಗೋವಾ ಜಿಲ್ಲೆ, ದಕ್ಷಿಣ ಮತ್ತು ಪೂರ್ವದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ.

                                               

ಪ್ರಮೋದ್ ಸಾವಂತ್

ಪ್ರಮೋದ್ ಪಾಂಡುರಂಗ ಸಾವಂತ್ ಒಬ್ಬ ಭಾರತೀಯ ರಾಜಕಾರಣಿಯಾದ್ದು, ಗೋವಾದ ೧೩ನೇ ಹಾಗೂ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ. ಸಾವಂತ್ ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿ ...

                                               

ಮಂಗೇಶಿ ದೇವಸ್ಥಾನ

ಶ್ರೀ ಮಂಗೇಶಿ ದೇವಸ್ಥಾನ ವು ಗೋವಾದ ಪೋಂಡ ತಾಲ್ಲೂಕಿನ ಪ್ರಿಯೋಲ್ ಬಳಿ ಇರುವ ಮಂಗೇಶಿ ಹಳ್ಳಿಯಲ್ಲಿದೆ. ಇದು ಗೋವಾ ರಾಜಧಾನಿಯಾದ ಪಣಜಿಯಿಂದ ಸುಮಾರು ೨೧ ಕಿ.ಮೀ ದೂರ, ಹಾಗೂ ಮಡ‌ಗಾಂವ್‌ನಿಂದ ೨೬ ಕಿ.ಮೀ ದೂರದಲ್ಲಿದೆ. ಇದು ಗೋವಾದ ಅತಿದೊಡ್ಡ ಹಾಗೂ ಹೆಚ್ಚು ಜನರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಒಂದಾಗಿದೆ. ...

                                               

ಸುಖನಾ ಸರೋವರ

ಭಾರತದ ಚಂಡೀಗಢದಲ್ಲಿರುವ ಸುಖನಾ ಸರೋವರ ವು ಹಿಮಾಲಯದ ತಪ್ಪಲಿನಲ್ಲಿರುವ ಒಂದು ಜಲಾಶಯವಾಗಿದೆ. ಶಿವಾಲಿಕ್ ಬೆಟ್ಟದಿಂದ ಕೆಳಗಿಳಿಯುವ ಕಾಲಿಕ ಹೊಳೆಯಾದ ಸುಖ್ನಾ ಚೋಕ್ಕೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಮೂಲಕ ಈ 3 ಚದರ ಕಿ.ಮಿ. ಮಳೆಯಾಶ್ರಿತ ಸರೋವರವನ್ನು 1958 ರಲ್ಲಿ ಸೃಷ್ಟಿಸಲಾಯಿತು. ಮೂಲತಃ ಕಾಲಿಕ ಹರಿವು ...

                                               

ಅಕ್ಸಾಯ್ ಚಿನ್

ಅಕ್ಸಾಯ್ ಚಿನ್ ಚೀನಾ ಮತ್ತು ಭಾರತದ ನಡುವಿನ ವಿವಾದಿತ ಗಡಿ ಪ್ರದೇಶವಾಗಿದೆ. ಇದು ಹೆಚ್ಚಾಗಿ ಹೋಟನ್ ಕೌಂಟಿಯ ಭಾಗವಾಗಿದೆ. ಇದು ಚೀನಾದ ಕ್ಸಿನ್‌ಜಿಯಾಂಗ್ ಸ್ವಾಯತ್ತ ಪ್ರದೇಶದ ಹೊಟಾನ್ ಪ್ರಿಫೆಕ್ಚರ್‌ನ ನೈರುತ್ಯ ಭಾಗದಲ್ಲಿದೆ. ಅದರ ಆಗ್ನೇಯ ಮತ್ತು ದಕ್ಷಿಣ ಭಾಗಗಳಲ್ಲಿ, ಒಂದು ಸಣ್ಣ ಭಾಗವು, ಟಿಬೆಟ್ ಸ್ವಾ ...

                                               

ಕಾಶ್ಮೀರ ಕಣಿವೆಗಳು

ಕಾಶ್ಮೀರ ಕಣಿವೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಕರಕೋರಮ್ ಹಾಗೂ ಪೀರ್ ಪಂಜಾಲ್ ಶ್ರೇಣಿಯ ನಡುವಿನ ಪ್ರದೇಶದಲ್ಲಿರುವ ಕಣಿವೆಯಾಗಿದೆ. ಝೀಲಂ ನದಿಯಿಂದ ರೂಪುಗೊಂಡಿದೆ ಸುಮಾರು ೧೩೫ ಕಿಮೀ ಉದ್ದ ಹಾಗೂ ೩೨ ಕಿಮೀ ಅಗಲವಿದ್ದು. ಕಾಶ್ಮೀರ ಕಣಿವೆಯಲ್ಲಿ ಸಹ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮೂರು ಆಡಳ ...

                                               

ಕಾಶ್ಮೀರಿ ಹಿಂದೂಗಳ ಜನಾಂಗೀಯ ಉಚ್ಛಾಟನೆ

ಕಾಶ್ಮೀರಿ ಪಂಡಿತರನ್ನು ಕಾಶ್ಮೀರಿ ಬ್ರಾಹ್ಮಣರು ಎಂದು ಕರೆಯುತ್ತಾರೆ. "ಇದು ಭಾರತದ ಜಮ್ಮು ಮತ್ತು ಕಾಶ್ಮೀರ ಪರ್ವತ ಪ್ರದೇಶದ ರಾಜ್ಯದ ಕಾಶ್ಮೀರ ಕಣಿವೆಯಲ್ಲಿ ಇರುವ ಒಂದು ಬ್ರಾಹ್ಮಣ ಸಮುದಾಯ, ಅವರು ಕಾಶ್ಮೀರ ಕಣಿವೆಯ ಏಕೈಕ ಸ್ಥಳೀಯ ಮೂಲ ನಿವಾಸಿಗಳಾದ ಹಿಂದೂ ಸಮುದಾಯ.

                                               

ಪಾಕ್ ಆಕ್ರಮಿತ ಕಾಶ್ಮೀರ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಐತಿಹಾಸಿಕವಾಗಿ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವಕ್ಕೆ ಸೇರಿದೆ. ೧೯೪೭ರಲ್ಲಿ ಭಾರತ ವಿಭಜನೆಯಾದ ಕೂಡಲೇ, ಜಮ್ಮು ಮತ್ತು ಕಾಶ್ಮೀರದ ಅಂದಿನ ಮಹಾರಾಜರಾದ ಹರಿ ಸಿಂಗ್ ಅವರು ಭಾರತದ ಪ್ರವೇಶ ಸಾಧನಕ್ಕೆ ಸಹಿ ಹಾಕಿದರು; ಆ ಮೂಲಕ ಭಾರತೀಯ ಒಕ್ಕೂಟಕ್ಕೆ ಸೇರಲು ಒಪ್ಪಿ ...

                                               

ಬಂಗುಸ್ ಕಣಿವೆ

ಬಂಗುಸ್ ಕಣಿವೆ ಯು ಕಾಶ್ಮೀರ ಕಣಿವೆಯ ಒಂದು ಹಿಮಾಲಯ ಉಪ ಕಣಿವೆ. ಇದು ಭಾರತೀಯ ಆಡಳಿತದ ಕಾಶ್ಮೀರದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುಪ್ವಾರಾ ಜಿಲ್ಲೆಯ ಉತ್ತರದ ಪ್ರದೇಶದಲ್ಲಿ ನೆಲೆಗೊಂಡಿದೆ. ರೋಶನ್ ಕುಲ್, ಟಿಲ್ವಾನ್ ಕುಲ್ ಮತ್ತು ದೌಡಾ ಕುಲ್ ಸೇರಿದಂತೆ ಸುಮಾರು 14 ಉಪನದಿಗಳನ್ನು ಹೊಂದ ...

                                               

ಲಡಾಖ್

ಭಾರತದ ಜಮ್ಮು ಮತ್ತು ಕಶ್ಮೀರ ರಾಜ್ಯದ ಲಡಾಖ್ ಪ್ರದೇಶವು ಮಂಗೋಲಿಯನ್ ಬುಡಕಟ್ಟಿನವರ ಪಾಳೆಯ. ಚೀನಾ ಟಿಬೆಟ್ ಪಾಕಿಸ್ತಾನಗಳಿಂದ ಸುತ್ತುವರಿದಿರುವ ಲಡಾಖ್ ಹಿಮಾಲಯದ ಮೇಲಿನ ಪ್ರಸ್ಥಭೂಮಿ. ಅಸಂಖ್ಯ ಕೊಳ್ಳಗಳಿಂದ ಕೂಡಿದ ಲಡಾಖನ್ನು ಚಂದ್ರ ಮುರಿದು ಬಿದ್ದ ತಾಣವೆಂದು ಬಣ್ಣಿಸುತ್ತಾರೆ. ಹಿಮಾಚ್ಛಾದಿತ ಗಿರಿಶಿಖರ ...

                                               

ವೇರಿನಾಗ್

ವೇರಿನಾಗ್ ಒಂದು ಪ್ರವಾಸಿ ಸ್ಥಳ ಮತ್ತು ತೆಹಸೀಲ್ ಸ್ಥಾನಮಾನದ ಒಂದು ಅಧಿಸೂಚಿತ ಪ್ರದೇಶ ಸಮಿತಿಯಾಗಿದೆ. ಇದು ಭಾರತದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅನಂತ್‍ನಾಗ್ ಜಿಲ್ಲೆಯಲ್ಲಿದೆ. ಜಮ್ಮುವಿನಿಂದ ಶ್ರೀನಗರದ ಕಡೆಗೆ ರಸ್ತೆಯಲ್ಲಿ ಪ್ರಯಾಣಿಸುವಾಗ ಸಿಗುವ ಕಾಶ್ಮೀರ ಕಣಿವೆಯ ಮೊದಲ ಪ್ರವಾಸಿ ...

                                               

ನೇತರ್ಹಾಟ್

ನೇತರ್ಹಾಟ್ ಭಾರತದ ಝಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಇದನ್ನು "ಛೋಟಾನಾಗ್ಪುರ್‌ನ ರಾಣಿ" ಎಂದೂ ಕರೆಯಲಾಗುತ್ತದೆ. ಈ ಪಟ್ಟಣ ೧೯೫೪ರಲ್ಲಿ ಸ್ಥಾಪಿತವಾದ ನೇತರ್ಹಾಟ್ ವಸತಿ ಶಾಲೆಗೂ ಪ್ರಸಿದ್ಧವಾಗಿದೆ.

                                               

ಮಲೂಟಿ

ಮಲೂಟಿ ಭಾರತದ ಝಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯಲ್ಲಿನ ಶಿಕಾರಿಪಾರಾ ಹತ್ತಿರವಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇದನ್ನು ಬಾಜ್ ಬಸಂತಾ ರಾಜವಂಶದ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ಪ್ರದೇಶದಲ್ಲಿ ೭೨ ಹಳೆಯ ದೇವಾಲಯಗಳಿದ್ದು ಇವು ಪಾಲ ರಾಜವಂಶದ ರಾಜರ ಭವನಗಳಾಗಿವೆ. ಇವು ರಾಮಾಯಣ ಮತ್ತು ಮಹಾಭಾರತ ಸೇರಿದಂ ...

                                               

ರಜರಪ್ಪಾ

ರಜರಪ್ಪಾ ಭಾರತದ ಝಾರ್ಖಂಡ್ ರಾಜ್ಯದ ರಾಮ್‍ಗಢ್ ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಕೇಂದ್ರವಾಗಿದೆ. ಇಲ್ಲಿ ಜಲಪಾತವೂ ಇದೆ. ರಜರಪ್ಪಾ ಜಲಪಾತವು ಬಹಳ ದೊಡ್ಡ ಭೌಗೋಳಿಕ ಮಹತ್ವವನ್ನು ಹೊಂದಿದೆ. ರಜರಪ್ಪಾದಲ್ಲಿನ ದಾಮೋದರ್ ಕಣಿವೆಯು ಬಹುಆವರ್ತಕ ಕಣಿವೆ ಅಥವಾ ಸ್ಥಳಾಕೃತಿ ಅಸಾಂಗತ್ಯದ ವಿಶಿಷ್ಟ ಉದಾಹರಣೆಯಾಗಿ ...

                                               

ಲಾತೇಹಾರ್

ಲಾತೇಹಾರ್ ಒಂದು ಪಟ್ಟಣವಾಗಿದ್ದು ಝಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯ ಪ್ರಧಾನ ಕಾರ್ಯಸ್ಥಳವಾಗಿದೆ. ಇದು ತನ್ನ ನೈಸರ್ಗಿಕ ಪರಿಸರ, ಅರಣ್ಯ, ಅರಣ್ಯೋತ್ಪನ್ನಗಳು ಮತ್ತು ಖನಿಜ ನಿಕ್ಷೇಪಗಳಿಗೆ ಪರಿಚಿತವಾಗಿದೆ. ಇದು ಪ್ರಧಾನವಾಗಿ ಬುಡಕಟ್ಟು ಜಿಲ್ಲೆಯಾಗಿದ್ದು ಸುಮಾರು 45.54% ಜನಸಂಖ್ಯೆಯು ಪರಿಶಿಷ್ಟ ಪಂ ...

                                               

ಅರಿಯಲೂರ್

ಅರಿಯಲೂರ್: ತಮಿಳುನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯ ಉಡೈಯಾರ್ ಪಾಳೆಯಂ ತಾಲ್ಲೂಕಿನ ಒಂದು ಮುಖ್ಯಪಟ್ಟಣ. ಜನಸಂಖ್ಯೆ ೨೮,೯೦೨. ಉಡೈಯಾರ್ ಪಾಳೆಯಂ ಮತ್ತು ಪೆರಂಬಲೂರ್ ತಾಲ್ಲೂಕುಗಳ ಆಡಳಿತವಿಭಾಗಕ್ಕೆ ಕೇಂದ್ರಸ್ಥಾನ. ಜಮೀನ್ದಾರಿ ಪದ್ಧತಿಗೆ ಹಿಂದೆ ಪ್ರಮುಖವೆನಿಸಿತ್ತು. ಇಲ್ಲಿಯ ಪಟ್ನೂಲ್‍ಕಾರಾನ್ಸ್ ಪಂಗಡದ ...

                                               

ಅರುಣಾಚಲ

ಅರುಣಾಚಲ: ಈಗಿನ ತಿರುವಣ್ಣಾಮಲೈ. ಅರುಣಗಿರಿ ಎಂಬ ಹೆಸರೂ ಇದೆ. ವಿಳ್ಳುಪುರಂ-ಕಾಟ್ಪಾಡಿ ರೈಲು ಮಾರ್ಗದಲ್ಲಿದೆ. ಇಲ್ಲಿನ ಅರುಣಾಚಲೇಶ್ವರ ದೇವಸ್ಥಾನ ಪಂಚ ಮಹಾಲಿಂಗಗಳಲ್ಲಿ ಒಂದಾದ ಜ್ಯೋತಿರ್ಲಿಂಗವಿರುವ ಸ್ಥಾನ. ವಿಷ್ಣುುವಿಗೂ ಬ್ರಹ್ಮನಿಗೂ ನಾ ಹೆಚ್ಚು ತಾ ಹೆಚ್ಚು ಎಂಬ ವಿವಾದ ಹುಟ್ಟಿದಾಗ ಅವರ ಅಹಂಕಾರ ಮುರ ...

                                               

ಆದಿಚನಲ್ಲೂರು

ಅದಿಚನಲ್ಲೂರು ತಮಿಳು ನಾಡು ರಾಜ್ಯದ ಟುಟಿಕೋರಿನ್ ಜಿಲ್ಲೆಯ ಒಂದು ಪಟ್ಟಣ. ಇದು ಒಂದು ಪುರಾತತ್ವ ಕೇಂದ್ರ. ಇದು ತಾಮ್ರಪರ್ಣಿ ನದಿಯ ದಡದಲ್ಲಿದೆ. ಇಲ್ಲಿ ೧೮೯೯ ರಲ್ಲಿ ಪುರಾತತ್ವ ಇಲಾಖೆಯ ರೇ ಎಂಬವರು ನಡೆಸಿದ ಉತ್ಖನನದಲ್ಲಿ ಹಾಗೂ ನಂತರದ ಉತ್ಖನನದಲ್ಲಿ ಇತಿಹಾಸಪೂರ್ವ ಕಾಲದ ಅಂದರೆ ಸುಮಾರು ೩೮೦೦ ವರ್ಷಗಳಷ್ ...

                                               

ಕಾಂಚೀಪುರಂ

ಕಾಂಚೀಪುರಂ ಅಥವಾ ಕಂಚಿ: ಭಾರತದ ಮಹಾ ಪುಣ್ಯಕ್ಷೇತ್ರಗಳಲ್ಲಿ ಒಂದು. ಪ್ರಾಚೀನ ಸಂಸ್ಕೃತಿಯ ನೆಲೆವೀಡಾಗಿದ್ದು ಭವ್ಯ ದೇವಾಲಯಗಳ ಪಟ್ಟಣವೆಂದು ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಸಿದ್ಧವೆನಿಸಿದೆ. ಕಾಂಚೀಪುರ, ಕಾಂಜೀವರಂ ಎಂಬ ಹೆಸರುಗಳೂ ಇವೆ. ಚೆನ್ನೈನಿಂದ ನೈಋತ್ಯಕ್ಕೆ 75 ...

                                               

ಚಿದಂಬರಂ ದೇವಾಲಯ

ಚಿದಂಬರಂ ದೇವಾಲಯ ವು ಭಗವಂತನಾದ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ಎಂಬ ನಗರದ ಹೃದಯ ಭಾಗದಲ್ಲಿದೆ. ಈ ನಗರವು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಪೂರ್ವ ಮಧ್ಯಭಾಗದಲ್ಲಿರುವ ಕಡಲೂರು, ಎಂಬ ಜಿಲ್ಲೆಗೆ ಸೇರಿದೆ. ಇದು ಕರೈಕಲ್‌ನ 60 ಕಿಮೀ ದೂರದ ಉತ್ತರಕ್ಕೂ ಮತ್ತು ಪಾಂ ...

                                               

ಜಲ್ಲಿಕಟ್ಟು

ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತ ...

                                               

ತಮಿಳುನಾಡಿನ ಇತಿಹಾಸ

ಆಧುನಿಕ ಭಾರತದಲ್ಲಿ ಇತಿಹಾಸಪೂರ್ವ ಕಾಲದಿಂದಲೂ ಪ್ರದೇಶವು ಸತತವಾಗಿ ಮಾನವನ ನೆಲೆಯಾಗಿದೆ. ತಮಿಳು ಜನರ ನಾಗರಿಕತೆ ವಿಶ್ವದಲ್ಲೇ ಅತೀ ಪ್ರಾಚೀನವಾದ ನಾಗರೀಕತೆಗಳಲ್ಲಿ ಒಂದೆಂದು ಪರಿಗಣಿಸ ಲಾಗಿದೆ. ಇತಿಹಾಸದುದ್ದಕ್ಕೂ, ಪೂರ್ವ ಪ್ರಾಚೀನ ಶಿಲಾಯುಗದಿಂದ ಹಿಡಿದು ಆಧುನಿಕ ಕಾಲದವರೆಗೆ, ಈ ಪ್ರದೇಶವು ವಿವಿಧ ಬಾಹ ...

                                               

ಪಿಚ್ಚಾವರಂ

ಪಿಚ್ಚಾವರಂ ಭಾರತದ ತಮಿಳುನಾಡು ರಾಜ್ಯದ ಕಡಲೂರು ಜಿಲ್ಲೆಯ ಚಿದಂಬರಂ ಬಳಿಯ ಹಳ್ಳಿ. ಇದು ಉತ್ತರದಲ್ಲಿನ ವೆಲ್ಲಾರ್ ಅಳಿವೆ ಮತ್ತು ದಕ್ಷಿಣದಲ್ಲಿನ ಕೋಲರೂನ್ ಅಳಿವೆ ನಡುವೆ ಇದೆ. ವೆಲ್ಲಾರ್-ಕೋಲರೂನ್ ನದೀಮುಖ ಸಂಕೀರ್ಣವು ಕಿಲ್ಲೈ ಹಿನ್ನೀರು ಮತ್ತು ಕೆಲವು ಅಡಿ ನೀರಿನಲ್ಲಿ ಶಾಶ್ವತವಾಗಿ ಬೇರೂರಿರುವ ಮ್ಯಾಂಗ ...

                                               

ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ

ಬ್ರಿಟಿಷರು ದಕ್ಷಿಣ ಭಾರತಕ್ಕೆ ಪಾದಾರ್ಪಣೆಮಾಡಿ, ನಿರ್ಮಿಸಿದ ಚೆನ್ನೈನ ಪ್ರಥಮ ಕೋಟೆ! ಭಾರತೀಯರಿಗೆ ಕಂಪೆನಿ ಸರ್ಕಾರವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ ವ್ಯಾಪಾರಕ್ಕಾಗಿ ಬಂದು, ಗುಜರಾತಿನ, ಸೂರತ್ ನಗರದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ...

                                               

ಮೀನಾಕ್ಷಿ ದೇವಸ್ಥಾನ

ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನ ವು ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನ ವು ತಮಿಳು:மீனாட்சி அம்மன் கோவில் ಭಾರತದ ತಮಿಳು ನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →