ⓘ Free online encyclopedia. Did you know? page 202                                               

ಅಣ್ಣಿಗೇರಿ

ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು.1973 ರಲ್ಲಿ ಸ್ಥಾಪನೆಯಾಯಿತು.ಅಣ್ಣಿಗೇರಿ ಪುರಸಭೆಯು ಅಂಕೊಲಾದಿಂದ ಗೂಟಿಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ,ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ,ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು ...

                                               

ಅರಿಕೇಸರಿ II

ಅರಿಕೇಸರಿ II: ವೇಮುಲವಾಡದ ಚಾಳುಕ್ಯ ಶಾಖೆಯಲ್ಲಿನ ಮೂವರು ಅರಿಕೇಸರಿಗಳಲ್ಲಿ ಎರಡನೆಯ ಅರಿಕೇಸರಿ ಆ ವಂಶದಲ್ಲೇ ಪ್ರಖ್ಯಾತ, ಪರಾಕ್ರಮಿ, ಪಂಪಮಹಾಕವಿಗೆ ಆಶ್ರಯದಾತನಾಗಿದ್ದವ. ಹೀಗೆ ಚರಿತ್ರೆ ಮತ್ತು ಸಾಹಿತ್ಯ ಈ ಎರಡು ದೃಷ್ಟಿಯಿಂದಲೂ ಈತ ಮುಖ್ಯ ವೆನಿಸುತ್ತಾನೆ.

                                               

ಅಲಿ ಆದಿಲ್ ಷಾ I

ಅಲಿ ಆದಿಲ್ ಷಾ I ಬಿಜಾಪುರದ 5ನೆಯ ಸುಲ್ತಾನ. ಇಬ್ರಾಹೀಮನ ಮಗ ಮತ್ತು ಉತ್ತರಾಧಿಕಾರಿ. ಷಿಯಾ ಪಂಥದ ಅನುಯಾಯಿ. ಈತ ಆ ಪಂಥಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರಿಂದ ಸುನ್ನಿ ಪಂಗಡದವರಿಗೆ ಅಸಮಾಧಾನವುಂಟಾಯಿತಾಗಿ ಇವನು ತನ್ನ ಆಳ್ವಿಕೆಯ ಮೊದಲಲ್ಲಿಯೇ ಅನೇಕ ಎಡರುಗಳನ್ನು ಎದುರಿಸಬೇಕಾಯಿತು. ಪಟ್ಟಕ್ಕೆ ಬರುತ್ತ ...

                                               

ಅಲಿ ಆದಿಲ್ ಷಾ II

ಅಲಿ ಆದಿಲ್ ಷಾ II ಬಿಜಾಪುರದ 8ನೆಯ ಸುಲ್ತಾನ. ಮಹಮ್ಮದನ ಮಗ. ತಂದೆಯ ಮರಣಾನಂತರ ಈತ ಕೇವಲ 18 ವರ್ಷದವನಾಗಿದ್ದಾಗ ಪಟ್ಟಕ್ಕೆ ಬಂದ. ಈ ಸಂದರ್ಭದ ಲಾಭ ಪಡೆಯಲು ದಖನ್ನಿನಲ್ಲಿ ವೈಸ್ರಾಯಿಯಾಗಿದ್ದ ಔರಂಗ್‌ಜೇಬ್ ಬಿಜಾಪುರ ರಾಜ್ಯದ ಮೇಲೆ ದಂಡೆತ್ತಿ ಬಂದ. ಪೆರೆಂಡ ಕೋಟೆ ಮತ್ತು ಆದರ ಸುತ್ತಮುತ್ತಣ ಪ್ರದೇಶಗಳನ್ನ ...

                                               

ಅಳುಪ ವಂಶ

ಆಳುಪ ರಾಜವಂಶದ ವಿವರಣೆ ಇತಿಹಾಸ ಆಳುಪವನ್ನು ಆಳ್ವಾ ಎಂದೂ ಕರೆಯುತ್ತಾರೆ ಕ್ರಿ.ಶ 2 ನೇ ಶತಮಾನ ದಿಂದ 15 ನೇ ಶತಮಾನ. ಭಾರತದ ಪ್ರಾಚೀನ ಆಡಳಿತ ರಾಜವಂಶ. ಅವರು ಆಳಿದ ಸಾಮ್ರಾಜ್ಯವನ್ನು ಆಳ್ವಾಖೇದ ಅರುಸಸಿರಾ ಎಂದು ಕರೆಯಲಾಗುತ್ತಿತ್ತು ಮತ್ತು ಅದರ ಪ್ರದೇಶವು ಆಧುನಿಕ ಭಾರತೀಯ ರಾಜ್ಯದ ಕರ್ನಾಟಕ ಎಂದು ಕರೆಯ ...

                                               

ಆದಿಲ್ ಶಾಹಿ ವಂಶ

ಆದಿಲ್‌ ಶಾಹಿ ವಂಶ ೧೪೯೦ ರಿಂದ ೧೬೮೬ರ ವರೆಗೆ ಉತ್ತರ ಕರ್ನಾಟಕ ಮತ್ತು ದಖನ್ನಿನ ಬಹುಭಾಗದಲ್ಲಿ ಆಳ್ವಿಕೆ ನಡೆಸಿದ ರಾಜವಂಶ. ಬಿಜಾಪುರ ಇವರ ರಾಜಧಾನಿಯಾಗಿತ್ತು. ಬಹಮನಿ ರಾಜ್ಯ ನಾಶವಾದ ಬಳಿಕೆ ಹುಟ್ಟಿಕೊಂಡ ಶಾಹಿ ರಾಜ್ಯಗಳಲ್ಲಿ ಇದೂ ಒಂದು. ಯೂಸುಫ್ ಆದಿಲ್ ಶಾ ಈ ವಂಶದ ಸ್ಥಾಪಕ.

                                               

ಆನೆಗೊಂದಿ

ಆನೆಗೊಂದಿ ಕರ್ನಾಟಕ ರಾಜ್ಯಕ್ಕೆ ಸೇರಿದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಹೊಸಪೇಟೆಯಿಂದ ಸುಮಾರು 16 ಕಿ.ಮೀ.ಗಳ ಮೇಲಿನ ತುಂಗಭದ್ರಾ ನದಿಯ ದಂಡೆಯಲ್ಲಿನ ಚಿಕ್ಕದೊಂದು ಗ್ರಾಮ. ಇದು ರಾಮಾಯಣ ಕಾಲದಲ್ಲಿ ಕಪಿರಾಜನಾದ ವಾಲಿಯ ರಾಜಧಾನಿಯಾಗಿತ್ತು ಎಂದು ಪ್ರತೀತಿ.

                                               

ಆಸಂದಿ

ಆಸಂದಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಒಂದು ಗ್ರಾಮ. ಅಜ್ಜಂಪುರದ ಆಗ್ನೇಯಕ್ಕೆ 11ಕಿಮೀ ದೂರದಲ್ಲಿದೆ. ಗಂಗರ ಮತ್ತು ಹೊಯ್ಸಳರ ಕಾಲದಲ್ಲಿ ಇದು ಆಸಂದಿನಾಡು ಎಂಬ ಆಡಳಿತ ಪ್ರಾಂತ್ಯದ ಮುಖ್ಯ ಸ್ಥಳವಾಗಿದ್ದಿತು. ಎಂಟನೆಯ ಶತಮಾನದಲ್ಲಿ ಇದು ಶ್ರೀಪುರುಷನ ಮಗ ವಿಜಯಾದಿತ್ಯನ ಆಳ್ವಿಕೆಗೂ ಹನ್ನೆರಡು, ಹ ...

                                               

ಉಮಾದೇವಿ

ಉಮಾದೇವಿ: ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ ಮಹಿಷಿಯರಲ್ಲಿ ಒಬ್ಬಳು. ಈಕೆಯ ವರ್ಣನೆ ಅನೇಕ ಶಾಸನಗಳಲ್ಲಿ ಕಂಡುಬರುತ್ತದೆ. ಜಗನ್ನಾಥವಿಜಯದ ಕರ್ತೃ ರುದ್ರಭಟ್ಟ ತನ್ನ ಕಾವ್ಯದಲ್ಲಿ ಬಲ್ಲಾಳನನ್ನು ಉಮಾಕಾಮಿನೀಜೀ ವಿತೇಶ್ವರ ಎಂದು ಸಂಬೋಧಿಸಿದ್ದಾನೆ. ಬಲ್ಲಾಳನ ದಂಡನಾಯಕರಲ್ಲೊಬ್ಬನಾದ ಕುಮಾರ ಪಂಡಿತಯ್ಯ ...

                                               

ಎಚ್ಚಮನಾಯಕ

ಎಚ್ಚಮನಾಯಕ- ವಿಜಯನಗರ ಸಾಮ್ರಾಜ್ಯದ ಅನಂತರ ಚಂದ್ರಗಿರಿಯಲ್ಲಿ ಆಳುತ್ತಿದ್ದ ಅರವೀಡು ವಂಶದ ಅರಸರಲೊಬ್ಬನಾದ ವೆಂಕಟರಾಯನ ಪ್ರೀತಿಯ ಸರದಾರ, ಸ್ವಾಮಿನಿಷ್ಠೆ, ದೇಶಾಭಿಮಾನಿ. ವೆಂಕಟರಾಯನ ಮರಣಾನಂತರ ಅವನ ಅಣ್ಣನ ಮಗ ರಂಗರಾಯ ಸಿಂಹಾಸನವನ್ನೇರಿದ. ಈತನೇ ರಾಜ್ಯಕ್ಕೆ ನಿಜವಾದ ಹಕ್ಕುದಾರ. ಈತನಿಗೆ ಎಚ್ಚಮನಾಯಕನ ಬೆ ...

                                               

ಎರೆಯಂಗ

ಎರೆಯಂಗ. ಹೊಯ್ಸಳ ಇಮ್ಮಡಿ ವಿನಯಾದಿತ್ಯ ಮತ್ತು ಆತನ ಪಟ್ಟದರಾಣಿ ಕೆಳೆಯಬ್ಬರಸಿಯ ಮಗ. ತಂದೆಗಿಂತಲೂ ಮೊದಲೇ ಮರಣಹೊಂದಿದ್ದರಿಂದ ಸಿಂಹಾಸನಕ್ಕೆ ಬರಲಿಲ್ಲ. ಮರಣ ಕಾಲದವರೆಗೂ ಯುವರಾಜನಾಗಿದ್ದ. ಆದರೆ ಆಡಳಿತದಲ್ಲಿ ಸಾಕಷ್ಟು ಪಾಲ್ಗೊಂಡಿದ್ದ. ಮಹಾಮಂಡಲೇಶ್ವರ ಎಂಬ ಬಿರುದಿತ್ತು. ಈತ ಜೈನಧರ್ಮಾವಲಂಬಿ. ಗುರು ಗೋಪ ...

                                               

ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ ಯು, ಬೆಂಗಳೂರಿನಿಂದ ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ. ವಾಸ್ತುಶಿಲ್ಪ ...

                                               

ಒನಕೆ ಓಬವ್ವ

ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಛಲವಾದಿ ಸಮುದಾಯದ ಕಹಳೆ ಮದ್ದಹನುಮಪ್ಪನ ಹೆಂಡತಿ. ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿ ನೂರ ...

                                               

ಕಂಪಣ್ಣ

ಕಂಪಣ್ಣ: ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸೋದರರಲ್ಲಿ ಎರಡನೆಯವ. ಉಳಿದ ನಾಲ್ವರು ಕ್ರಮವಾಗಿ ಹರಿಹರ, ಬುಕ್ಕ ಮಾರಪ್ಪ ಮತ್ತು ಮುದ್ದಪ್ಪ, ಒಂದನೆಯ ಸಂಗಮ, ತಾಯಿ ಶಾರದೆ, ಈತ ಕೊಡವಾಲೂರಿನ 1346-47ರ ಶಾಸನವೊಂದರ ಪ್ರಕಾರ ಪೂರ್ವ ಪಶ್ಚಿಮ ಸಮುದ್ರಾಧೀಶ್ವರನೆಂಬ ಬಿರುದು ಹೊತ್ತು, ಕಡಪ ಮತ್ತು ನೆ ...

                                               

ಕದಂಬ ಮನೆತನ

ಕದಂಬ ಮನೆತನ: ಪಶ್ಚಿಮ ಕರ್ನಾಟಕದಲ್ಲಿ ಪ್ರ.ಶ. 4-7ನೆಯ ಶತಮಾನದವರೆಗೆ ಸ್ವತಂತ್ರರಾಗಿಯೂ 10-13ನೆಯ ಶತಮಾನದವರೆಗೆ ಹಾನುಗಲ್ಲು, ಗೋವ ಮುಂತಾದ ಕಡೆಗಳಲ್ಲಿ ಬಹುತೇಕ ಸಾಮಂತರು ಅಥವಾ ಮಾಂಡಲಿಕರಾಗಿಯೂ ಆಳಿದ ಒಂದು ರಾಜಮನೆತನ. ಈ ಮನೆತನದ ಅರಸರಿಗೆ ಸಂಬಂಧಿಸಿದ ಶಾಸನಗಳು ಮತ್ತು ದಿನಾಂಕಗಳನ್ನು ಆಯಾ ಅರಸರ ಆಳ್ ...

                                               

ಕದಂಬ ರಾಜವಂಶ

ಕದಂಬ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು ಕ್ರಿ.ಶ.೩೪೫-೫೨೫ ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತ ...

                                               

ಕರ್ಣ (ಕಳಚುರಿ)

ಕರ್ಣ ಕರ್ನಾಟಕದಲ್ಲಿ ಚಾಳುಕ್ಯರ ಆಶ್ರಯದಲ್ಲಿ ಆಳುತ್ತಿದ್ದ ಕಳಚುರಿ ದೊರೆಗಳಲ್ಲೊಬ್ಬ. ಒಂದನೆಯ ಬಿಜ್ಜಳನ ಮಗ. ಕನ್ನಮ, ಕೃಷ್ಣರಾಜ ಎಂದೂ ಈತನನ್ನು ಸಂಬೋಧಿಸಲಾಗಿದೆ. ೧೦೬೭ರಲ್ಲಿ ಈತನ ಆಳ್ವಿಕೆ ಪ್ರಾರಂಭವಾಯಿತೆಂದು ತಿಳಿದುಬರುತ್ತದೆ. ಮಂಗಳಿವೇಡದಿಂದ ಅದರ ಸುತ್ತಮುತ್ತಣ ಪ್ರದೇಶಗಳನ್ನು ಈತ ಆಳುತ್ತಿದ್ದ. ...

                                               

ಕರ್ಣ (ಸೇವುಣ)

ಕರ್ಣ ದೇವಗಿರಿಯ ಸೇವುಣ ರಾಜವಂಶದ ಐದನೆಯ ಭಿಲ್ಲಮನ ತಂದೆಯೆಂದು ಹೇಳಲಾಗಿದೆ. ಇವನ ವಿಷಯವಾಗಿ ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ. ಹೇಮಾದ್ರಿಯ ಚತುರ್ವರ್ಗ ಚಿಂತಾಮಣಿ ಗ್ರಂಥದಲ್ಲಿರುವ ಸೇವುಣರ ರಾಜಪ್ರಶಸ್ತಿಯಲ್ಲಿ ಇವನ ಹೆಸರು ಕಾಣಬರುವುದಿಲ್ಲ. ಆದರೆ ಐದನೆಯ ಭಿಲ್ಲಮನಿಂದಲೇ ಹೊರಡಿಸಲಾದ ಗದಗ್ ಶಾಸನದಲ ...

                                               

ಕರ್ನಾಟಕ (ವ್ಯುತ್ಪತ್ತಿ)

ಕರ್ನಾಟಕ, ಕರ್ಣಾಟಕ,ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತವೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ ...

                                               

ಕರ್ನಾಟಕ ಪದದ ವ್ಯುತ್ಪತ್ತಿ

ಕರ್ನಾಟಕವು ಒಂದು ಭಾರತದ ರಾಜ್ಯ. ಹಲವಾರು ಶಬ್ದಸಂಗ್ರಹಗಳನ್ನು ಕರ್ನಾಟಕದ ಹೆಸರಿನಲ್ಲಿ ಸೂಚಿಸಲಾಗಿದೆ. ಈ ಪ್ರದೇಶವನ್ನು ಭಾರತೀಯ ಇತಿಹಾಸದಲ್ಲಿ ಕರ್ನಾಟ ದೇಶ ಎಂದು ಕರೆಯಲಾಗುತ್ತಿತ್ತು. ಸ್ವೀಕೃತವಾದ ವ್ಯುತ್ಪತ್ತಿಯು ಕನ್ನಡ ಪದಗಳಾದ ಕರ್ ಮತ್ತು ನಾಡು ಅಂದರೆ ಕಪ್ಪುಮಣ್ಣಿನ ಭೂಮಿ ಎಂದರ್ಥ, ಅಥವಾ ಉನ್ನತ ...

                                               

ಕರ್ನಾಟಕ ಸಶಸ್ತ್ರ ಬಂಡಾಯ

} ಕರ್ನಾಟಕ ಸಶಸ್ತ್ರ ಬಂಡಾಯ ಭಾರತದ ರಾಜಕೀಯ ಸ್ವಾತಂತ್ರ್ಯದ ಸಂಘರ್ಷ ಹಲವು ದೃಷ್ಟಿಕೋನಗಳಿಂದ ವೈಶಿಷ್ಟ್ಯಮಯವಾದುದು. ಜಗತ್ತಿನಾದ್ಯಂತ ಶತಮಾನಗಳುದ್ದಕ್ಕೂ ಬಹಳಷ್ಟು ಸ್ವಾತಂತ್ರ್ಯ ಆಂದೋಳನಗಳು ನಡೆದಿವೆ. ಇದರಲ್ಲಿಯೂ ಹಲವಷ್ಟು ಸಂಗ್ರಾಮಗಳು ಬೇರೆ ಬೇರೆ ಕಾರಣಗಳಿಗಾಗಿ, ಅಂದರೆ ಸ್ವಾತಂತ್ರ್ಯ, ಸಮಾನತೆಗಳಂತ ...

                                               

ಕರ್ನಾಟಕದ ಏಕೀಕರಣ

ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ ...

                                               

ಕರ್ನಾಟಕದ ಕಿರು ಪರಿಚಯ

ಕರ್ನಾಟಕದ ಕಿರು ಪರಿಚಯ ವಿಸ್ತೀರ್ಣ:೧,೯೧,೭೯೧ ಚ.ಕಿ.ಮೀ ಜನಸಂಖ್ಯೆ:೬,೧೧,೩೦,೭೦೪ ೨೦೧೧ ಜನಸಾಂದ್ರತೆ:೩೧೯ ಪ್ರತಿ ಚ.ಕಿ.ಮೀ.ಗೆ ಗ್ರಾಮೀಣ ಜನಸಂಖ್ಯೆ:೬೬% ನಗರ ಜನಸಂಖ್ಯೆ:೩೪% ಸಾ‍ಕ್ಷರತಾ ಪ್ರಮಾಣ:೭೫.೬೦% ೨೦೧೧ ಪುರುಷ-೮೨.೮೫%, ಮಹಿಳೆ-೬೮.೧೩% ಲಿಂಗಾನುಪಾತ:೯೬೪ ಮಹಿಳೆಯರು/೧೦೦೦ ಪುರುಷರಿಗೆ ಮುಖ್ಯ ಕಸ ...

                                               

ಕಲ್ಯಾಣಸ್ವಾಮಿ

ಕಲ್ಯಾಣಸ್ವಾಮಿ: ೧೮೩೭ರಲ್ಲಿ ಕೊಡಗಿನ ಸಿಂಹಾಸನಕ್ಕೆ ಉತ್ತರಾಧಿಕಾರಿ ಗಳೆಂದು ಸಾರಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕಲ್ಯಾಣಪ್ಪ ಅಥವಾ ಕಲ್ಯಾಣಸ್ವಾಮಿ ಎಂಬ ಹೆಸರಿನ, ಒಬ್ಬರ ಅನಂತರ ಇನ್ನೊಬ್ಬರಂತೆ ಬಂದ ಇಬ್ಬರು ವ್ಯಕ್ತಿಗಳು. ಇವರು ಕಲ್ಯಾಣಬಸವ ಮತ್ತು ಪುಟ್ಟಬಸವ ಎಂಬಿಬ್ಬರು ಜಂಗಮರು. ಇಬ್ಬರೂ ೧೮೩೫ರ ...

                                               

ಕವಲೇದುರ್ಗ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ.ತೀರ್ಥಹಳ್ಳಿಯಿಂದ ೧೮ ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ ದುರ್ಗ ಎದುರಾಗುತ್ತದೆ. ಇದೊ ...

                                               

ಕಿತ್ತೂರು

ಕಿತ್ತೂರು ಬೆಳಗಾವಿ ಜಿಲ್ಲೆಯ ಒಂದು ಊರು.ಇಂದು ಇದು ಸಣ್ಣ ಗ್ರಾಮವಾಗಿದ್ದರೂ ಹಿಂದೆ ಕನ್ನಡನಾಡಿನ ಮಹಾನಗರಗಳಲ್ಲೊಂದಾಗಿತ್ತು. 12ನೆಯ ಶತಮಾನದಿಂದ ಕಿತ್ತೂರು ಎಂಬ ಹೆಸರು ಬಳಕೆಯಲ್ಲಿದೆ ಬೈಲಹೊಂಗಲದಿಂದ ೨೬ ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ-ಬೆಳಗಾವಿ ನಡುವೆ ಇದೆ. ೧೨ ...

                                               

ಕಿತ್ತೂರು ಕಹಳೆ

ಕಿತ್ತೂರು ಕೊನೆಯ ಕಾಳಗ ಘಟಿಸಿ ೧೮೯ ವರ್ಷ ಗತಿಸಿವೆ. ಇಂದಿಗೂ ಕಿತ್ತೂರು ಕೋಟೆ, ಅಲ್ಲಿನ ವೀರ ಸಮಾಧಿಗಳು, ರಾಣಿ ಚೆನ್ನಮ್ಮಾಜಿಯ ಬೆನ್ನಿಗೆ ನಿಂತ ವೀರ ಕಲಿಗಳಾದ ಸಂಗೊಳ್ಳಿ ರಾಯಣ್ಣನಂಥ ವೀರರ ಸ್ಮಾರಕಗಳು ಬೆಳಗಾವಿ ಜಿಲ್ಲೆಯಾದ್ಯಂತ ಈಗಲೂ ಉಳಿದಿವೆ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ನೆನಪಿಸುತ್ತಿವೆ.

                                               

ಕುಂತಲ ದೇಶ

ಕುಂತಲ ದೇಶವು ಪುರಾತನ ಭಾರತೀಯ ರಾಜಕೀಯ ಪ್ರದೇಶ. ಇದು ಬಹುಶಃ ಪಶ್ಚಿಮ ಡೆಕ್ಕನ್ ಮತ್ತು ದಕ್ಷಿಣ ಕರ್ನಾಟಕ ದ ಕೆಲವು ಭಾಗ ಗಳನ್ನು ಒಳಗೊಳ್ಳುತ್ತದೆ. ಸುಮಾರು ಕ್ರಿ. ಪೂ. 600-450 ಅವಧಿಯ ಕುಂತಲ ನಾಣ್ಯಗಳು ಲಭ್ಯ ಇವೆ. ಕುಂತಲವು ಕ್ರಿ.ಶ. 10-12 ನೇ ಶತಮಾನಗಳ ಹೊತ್ತಿಗೆ ದಕ್ಷಿಣ ಭಾರತದ ಮುಖ್ಯ ಭಾಗಗಳಲ್ಲ ...

                                               

ಕುಮಾರ ಕಂಪಣ್ಣ

ಕುಮಾರ ಕಂಪಣ್ಣ ವಿಜಯನಗರದ ಸಂಗಮ ವಂಶದ ಎರಡನೆಯ ಚಕ್ರವರ್ತಿ ಬುಕ್ಕರಾಯ ಮತ್ತು ರಾಣಿ ದೇವಾಯಿಯರ ಪುತ್ರ. ವಿಜಯನಗರ ಸಾಮ್ರಾಜ್ಯ ತಮಿಳು ದೇಶದಲ್ಲಿ ವಿಸ್ತರಿಸಲು ಈತ ಮುಖ್ಯ ಕಾರಣ. ಆ ಕಾಲದ ಹಲವಾರು ಶಾಸನಗಳಿಂದಲೂ ಈತನ ಪತ್ನಿಯರಲ್ಲೊಬ್ಬಳಾದ ಕವಯಿತ್ರಿ ಗಂಗಾ ದೇವಿಯಿಂದ ರಚಿತವಾದ ಮಧುರಾವಿಜಯಮ್ ಅಥವಾ ವೀರಕಂಪ ...

                                               

ಕುಮಾರ ರಾಮಾ

ಕುಮಾರ ರಾಮ ನು ಕರ್ನಾಟಕದ ಇತಿಹಾಸದಲ್ಲಿ ವಿಜಯನಗರವನ್ನು ‍ಸ್ಥಾಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ಕಂಪ್ಲಿ ಕೋಟೆ ರಾಜನಾದ ಕಂಪ್ಲಿ ರಾಯ ಮತ್ತು ಹರಿಹಲಾದೇವಿ ಮಗ. ಕಂಪ್ಲಿಯು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ದೊಡ್ಡ ಪಟ್ಟಣ. ಅವರ ಕಾಲ ೧೨೯೦- ೧೩೨೦. ಅವರು ವಿಜಯನಗರ ಸ ...

                                               

ಕೆಳದಿ

ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ...

                                               

ಗಂಗರಾಜ

ಗಂಗರಾಜ ಹೊಯ್ಸಳ ವಿಷ್ಣುವರ್ಧನನ ಪಂಚಪ್ರಧಾನರಲ್ಲಿ ಪ್ರಮುಖ, ದಂಡನಾಯಕ. ತಾಯಿ ಪೋಚಿಕಬ್ಬೆ. ತಂದೆ ಈಚರಾಜ ಅಥವಾ ಬೌಧಮಿತ್ರ; ನೃಪ-ಕಾಮ ಹೊಯ್ಸಳನ ಸೇವೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಶ್ರವಣಬೆಳಗೊಳದ ಮತ್ತು ಹಾಸನದ ಅನೇಕ ಶಾಸನಗಳಲ್ಲಿ ಗಂಗರಾಜನಿಗೆ ಸಂಬಂಧಿಸಿದ ಹಲವು ಸಂಗತಿಗಳು ದೊರೆಯುತ್ತವೆ. ಅ ...

                                               

ಗುತ್ತರು

ಗುತ್ತರು ಕರ್ನಾಟಕದಲ್ಲಿ ಆಳಿದ ಮಹಾಮಂಡಲೇಶ್ವರ ಮನೆತನಗಳಲ್ಲಿ ಪ್ರಮುಖವಾದ ಒಂದರ ದೊರೆಗಳು. ಪ್ರ.ಶ.ಸು. 12ನೆಯ ಶತಮಾನದ ಪ್ರಾರಂಭದಿಂದ 13ನೆಯ ಶತಮಾನದ ಕೊನೆಯವರೆಗೆ ಇವರು ಸಾಮಂತರಾಗಿ ಕರ್ನಾಟಕದ ರಾಜಕೀಯದಲ್ಲಿ ಪಾಲ್ಗೊಂಡಿದ್ದರು.

                                               

ಗೇರುಸೊಪ್ಪೆ

ಗೇರುಸೊಪ್ಪೆ ಗೇರುಸೊಪ್ಪೆ ಜಲಪಾತಕ್ಕೂ ಹೊನ್ನಾವರಕ್ಕೂ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಒಂದು ಹಳ್ಳಿ. ಶರಾವತಿಯ ಎಡದಂಡೆಯ ಮೇಲೆ, ತೆಂಗಿನ ತೋಪುಗಳ ಮಧ್ಯೆ, ಜಲಪಾತದಿಂದ 29 ಕಿಮೀ ದೂರದಲ್ಲೂ ಹೊನ್ನಾವರದಿಂದ 28 ಕಿಮೀ ದೂರದಲ್ಲೂ ಇದೆ.

                                               

ಗೊಮ್ಮಟ ಸ್ತುತಿ

ಗೊಮ್ಮಟ ಸ್ತುತಿ ಎಂದು ಕರೆಯಲಾಗುವ ಒಂದು ಶಾಸನ ಶ್ರವಣಬೆಳಗೊಳದಲ್ಲಿದೆ. ಬೊಪ್ಪಣ ಪಂಡಿತ ಎಂಬಾತ ಈ ಶಾಸನದ ಕರ್ತೃ. ಇದರ ಕಾಲ ಕ್ರಿ.ಶ. ಸುಮಾರು ೭೦೦. ಇದನ್ನು ಮೊದಲಿಗೆ ಓದಿದವರು ಬಿ.ಎಲ್.ರೈಸ್. ನಂದಿಸೇನ ಮುನಿಯು ಇಹಲೋಕದ ಸುಖ ವೈಭವಗಳು ಚಂಚಲ ಎಂಬುದನ್ನು ಮನಗಂಡು ವೈರಾಗ್ಯದಿಂದ ಸಂನ್ಯಾಸ ಹಿಡಿದು ದೇವಲೋಕ ...

                                               

ಗೋಕಾಕ್ ಚಳುವಳಿ

ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳವಳಿ/ಆಂದೋಲನವೇ ಗೋಕಾಕ್ ಚಳವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕ ...

                                               

ಚಾಮುಂಡರಾಯ

ಚಾವುಂಡರಾಯ ೧೦ ನೇ ಶತಮಾನದ ವೀರಪರಂಪರೆಯನ್ನು ಅನುಸರಿಸಿ ಕವಿ ಹಾಗೂ ಕಲಿ ಎರಡೂ ಆಗಿದ್ದ ಸವ್ಯಸಾಚಿ. ತಾಯಿ ಕಾಳಲಾದೇವಿ. ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ. ಚಾಮುಂಡರಾಯ ನು ಪಶ್ಚಿಮ ಗಂಗರ ಆಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ ಇವನ ಹಿರಿಯಮಗ ೪ ನೇ ರಾಚಮಲ್ಲ ಮತ್ತು ಅವನ ತಮ್ಮ ...

                                               

ನೊಳಂಬ

ನೊಳಂಬ - ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿ ...

                                               

ಬಳ್ಳಿಗಾವೆ

{{#if:| ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ. ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ. ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ ಆಲ್ಲಮಪ್ರಭುಗಳ ಜನ್ಮಸ್ಥಳವೂ ಹೌದು. ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ...

                                               

ಮಾರ್ಕ್ ಕಬನ್

ಲೆಫ್ಟಿನೆಂಟ್ ಜನರಲ್ ಸರ್ ಮಾರ್ಕ್ ಕಬ್ಬನ್ ಆರ್ಡರ್ ಆಫ್ ದಿ ಬಾತ್ ಬಿರುದುಈಸ್ಟ್‌ಇಂಡಿಯ ಕಂಪೆನಿಯ ಬ್ರಿಟಿಷ್ ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಅವರು ರಾಜಧಾನಿಯನ್ನು ಬದಲ ...

                                               

ಮೈಸೂರು ಸಂಸ್ಕೃತಿ

ಮೈಸೂರು ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಇದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಮೈಸೂರು ಅನೇಕ ಶತಮಾನಗಳ ಮೈಸೂರು ಸಂಸ್ಥಾನ ಆಳಿದ ಒಡೆಯರ್ ರಾಜರ ರಾಜಧಾನಿಯಾಗಿತ್ತು. ಒಡೆಯರ್ಗಳು ಕಲೆ ಮತ್ತು ಸಂಗೀತದ ಮಹಾನ್ ಆಶ್ರಯದಾತರು ಹಾಗೂ ಮೈಸೂರನ್ನು ಸಾಂಸ್ಕೃತಿಕ ಕೇಂದ್ರ ಮಾಡಲು ಬೆಳ ...

                                               

ಮೈಸೂರು ಸಂಸ್ಥಾನದ ದಿವಾನರುಗಳು

ಯಾರೂ ಇರಲಿಲ್ಲ ೧೮೩೪ - ೧೮೩೮ ಬಾಬು ರಾವ್ ಮತ್ತೊಮ್ಮೆ ೧೮೨೦ - ೧೮೨೧ ಕೊಲ ಕ್ರಿಷ್ನಮ ನಾಡು ೧೮೪೪ - ೧೮೫೮ ಸಿದ್ಧರಾಜ್ ಅರಸ್ ೧೮೧೮ - ೧೮೨೦ ಲಿಂಗರಾಜ್ ಅರಸ್ ೧೮೨೧ - ೧೮೨೨ ಪೂರ್ಣಯ್ಯ ೧೭೯೯ - ೧೮೧೧ ಕೊಲ್ಲಮ್ ವೆಂಕಟ ರಾವ್ ೧೮೪೦ - ೧೮೪೪ ಬಾಬು ರಾವ್ ಮತ್ತೊಮ್ಮೆ ೧೮೩೨ - ೧೮೩೪ ಬರ್ಗೀರ್ ಬಕ್ಷಿ ಬಾಲಾಜಿ ರ ...

                                               

ರಾಷ್ಟ್ರಕೂಟ

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು. ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ ...

                                               

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ: ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ ವೀರ ರಾಜಕುಮಾರನಾದ ಕುಮಾರರಾಮ ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ...

                                               

ವೀರ ಬಲ್ಲಾಳ 2

ಸುಮಾರು ಕ್ರಿ.ಶ 1000 ದಿಂದ ಕ್ರಿ.ಶ 1346 ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದವರು ಹೋಯ್ಸಳ ವಂಶದವರು.ಹೋಯ್ಸಳರಲ್ಲಿ ಅತಿ ಪ್ರಮುಖರಾದವನು ವಿಷ್ಣುವರ್ಧನ ಅವನ ನಂತರ ಹೆಸರು ಪಡೆದವನು ಇಮ್ಮಡಿ ವೀರಬಲ್ಲಾಳ.ಇವನ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲೇ ಅತ್ಯಂತ ಬಲಿಷ್ಟವಾದ ರಾಜ್ಯವೆಂದು ಪಡೆ ...

                                               

ಹರಿಹರ I

ಹರಿಹರ I 1336-1356 CE ಹಕ್ಕ ಮತ್ತು ವೀರ ಹರಿಹರ I ಎಂದೂ ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ಸ್ಥಾಪಕರು. ಭಾವನ ಸಂಗಮರ ಹಿರಿಯ ಮಗ ಮತ್ತು ಸಂಗಮ ರಾಜವಂಶದ ಸ್ಥಾಪಕರಾಗಿದ್ದರು. ಸಂಗಮ ರಾಜವಂಶವು ವಿಜಯನಗರವನ್ನು ಆಳಿದ ನಾಲ್ಕು ರಾಜವಂಶಗಳಲ್ಲಿ ಮೊದಲನೆಯದು. ಹಕ್ಕ ಮತ್ತು ಅವನ ಸಹೋದರ ಬುಕ್ಕನ ಆರಂಭಿಕ ಜೀವ ...

                                               

ಹರಿಹರ ರಾಯ II

೨ನೆಯ ಹರಿಹರ ವಿಜಯನಗರ ಸಾಮ್ರಾಜ್ಯದ, ಸಂಗಮ ರಾಜವಂಶದ ಚಕ್ರವರ್ತಿ. ಜೈನ ಕನ್ನಡ ಕವಿ ಮಧುರ ಈತನ ಆಸ್ಥಾನ ಕವಿ. ವೇದಗಳ ಪ್ರಮುಖ ಕೆಲಸ ಈತನ ಸಮಯದಲ್ಲಿ ಪೂರ್ಣಗೊಂಡಿತು. ವೈದಿಕ ಮಾರ್ಗ ಸ್ಥಾಪನಾಚರ್ಯ ಮತ್ತು ವೇದಮಾರ್ಗ ಪ್ರವರ್ತಕ ೨ನೆಯ ಹರಿಹರನ ಬಿರುದುಗಳು.

                                               

ಹಲ್ಮಿಡಿ

{{#if:| ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ. ಇಲ್ಲಿ ಕನ್ನಡದ ಮೊಟ್ಟಮೊದಲ ಶಾಸನ ಕ್ರಿ.ಶ.೪೫೦ರಲ್ಲಿ ದೊರಕಿದೆ. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.ಹಲ್ಮಿಡಿ ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಹಾಸನ-ಬೇಲೂರು-ಚಿಕ್ಕಮಗಳ ...

                                               

ಹೊಯ್ಸಳ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ, ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗ ...

                                               

ಹೊಯ್ಸಳ ವಿಷ್ಣುವರ್ಧನ

ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ. ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →