ⓘ Free online encyclopedia. Did you know? page 20                                               

ಹ್ಯಾಲಿ ಕಾಮೆಟ್

೧ಪಿ / ಹ್ಯಾಲಿ ಎಂದು ಅಧಿಕೃತವಾಗಿ ಗೊತ್ತುಪಡಿಸಿದ ಹಾಲಿಸ್ ಕಾಮೆಟ್ ಅಥವಾ ಕಾಮೆಟ್ ಹ್ಯಾಲೆ ಭೂಮಿಯಿಂದ ಕಾಣುವ ಅಲ್ಪಾವಧಿಯ ಕಾಮೆಟ್ ಪ್ರತಿ ೧೪-೧೯ ವರ್ಷಗಳು. ಹಾಲಿ ಎಂಬುದು ಭೂಮಿಯಿಂದ ಬರಿಗಣ್ಣಿಗೆ ನಿಯಮಿತವಾಗಿ ಗೋಚರಿಸುವ ಏಕೈಕ ಅಲ್ಪಾವಧಿಯ ಕಾಮೆಟ್ ಮತ್ತು ಮಾನವ ಜೀವಿತಾವಧಿಯಲ್ಲಿ ಎರಡು ಬಾರಿ ಕಾಣಿಸಿಕೊ ...

                                               

ಅವಳಿ ನಕ್ಷತ್ರಗಳು

ಒಂದು ಅವಳಿ ನಕ್ಷತ್ರ ವೆಂದರೆ, ತಮ್ಮ ಸಮಾನ ರಾಶಿಕೇಂದ್ರದ ಸುತ್ತ ಪರಿಭ್ರಮಿಸುವ ಎರಡು ನಕ್ಷತ್ರಗಳನ್ನೊಳಗೊಂಡ ತಾರಾ ಮಂಡಲವಾಗಿದೆ. ಅತ್ಯಂತ ಪ್ರಕಾಶಮಾನವಾದ ನಕ್ಷತ್ರವನ್ನು ಪ್ರಾಥಮಿಕ ತಾರೆಯೆಂದು ಹಾಗು ಮತ್ತೊಂದು ಅದರ ಸಹತಾರೆ ಯೆಂದು, ಅಲ್ಲದೇ ಹತ್ತಿರವಿರುವ, ಕಮ್ಸ್, ಅಥವಾ ದ್ವಿತೀಯಕ ತಾರೆ ಗಳೆಂದು ಕರ ...

                                               

ಸೌರವ್ಯೂಹದ ರಚನೆ ಮತ್ತು ವಿಕಾಸ

ಸೌರವ್ಯೂಹದ ರಚನೆ ಮತ್ತು ವಿಕಾಸವು 4.568 ಶತಕೋಟಿ ವರ್ಷಗಳ ಹಿಂದೆ ಆರಂಭವಾಯಿತೆಂದು ಅಂದಾಜು ಮಾಡಲಾಗಿದೆ. ಬೃಹತ್ ಆಣ್ವಿಕ ಮೋಡದ ಸಣ್ಣ ಭಾಗವು ಗುರುತ್ವದಿಂದ ಕುಸಿತವುಂಟಾಗಿ ಸೌರವ್ಯೂಹ ರಚನೆಯಾಯಿತು. ಕುಸಿತಗೊಂಡ ಬಹುತೇಕ ದ್ರವ್ಯರಾಶಿ ಮಧ್ಯಭಾಗದಲ್ಲಿ ಸಂಗ್ರಹವಾಗಿ ಸೂರ್ಯನನ್ನು ನಿರ್ಮಾಣ ಮಾಡಿತು. ಉಳಿದವ ...

                                               

ಆಧುನಿಕ ವಿಜ್ಞಾನ

ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು. 20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ...

                                               

ಇನ್‌ಫ್ರಾ‌ರೆಡ್‌

ಅತಿಗೆಂಪು ವಿಕಿರಣತೆ ಅಥವಾ ಇನ್‌ಫ್ರಾರೆಡ್ ರೇಡಿಯೇಶನ್ ಇದು ೦.೭ ಮತ್ತು ೩೦೦ ಮೈಕ್ರೊಮೀಟರ್ ತರಂಗಾಂತರದಲ್ಲಿ ಇರುವ ವಿದ್ಯುತ್ ಕಾಂತೀಯ ವಿಕಿರಣವಾಗಿದೆ. ಅದು ಅಂದಾಜು ೧ ಮತ್ತು ೪೩೦ THz ಆವರ್ತನ ಶ್ರೇಣಿಯ ನಡುವೆ ಸಮನಾಗಿರುತ್ತದೆ. ಇದರ ತರಂಗಾಂತರವು ಕಾಣುವ ಬೆಳಕಿನ ತರಂಗಾಂತರಕ್ಕಿಂತ ದೀರ್ಘವಾಗಿದೆ, ಆದ ...

                                               

ಹೃದಯಾಘಾತ

ಹೃದಯ ಸ್ನಾಯುವಿನ ಊತಕ ಸಾವು ಅಥವಾ ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿ ...

                                               

ಪರಮಾಣು ಶಕ್ತಿ

ನಿಯಂತ್ರಿತ ಅಣು ವಿಕಿರಣ ಕ್ರಿಯೆಯಿಂದ ಉತ್ಪಾದಿಸುವ ಶಕ್ತಿಯು ಅಣು ವಿದ್ಯುತ್ ಆಗಿದೆ. ವಾಣಿಜ್ಯೋದ್ದೇಶದ ಘಟಕಗಳು ಸದ್ಯ ಅಣು ವಿದಳನದಿಂದ ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ಆಧಾರಿತ ರಿಯಾಕ್ಟರ್ ಗಳು ನೀರನ್ನು ಬಿಸಿ ಮಾಡಿ ಹಬೆಯನ್ನು ಉತ್ಪಾದಿಸುತ್ತವೆ ಇದನ್ನು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಲಾಗ ...

                                               

ದಿಶಾಧ್ವನಿಕ ಶಬ್ದಚಿತ್ರ

ಈ ದಿಶಾಧ್ವನಿಕ ಶಬ್ದಚಿತ್ರಣ ವು ಸಾಮಾನ್ಯವಾಗಿ ಸ್ಟಿರಿಯೊ ಅಥವಾ ಧ್ವನಿಯ ಪುನರುತ್ಥಾನದ ಕ್ರಿಯೆಯೆನಿಸಿದೆ.ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವತಂತ್ರ ಆಡಿಯೊ ಚಾನಲ್ ಗಳಿಂದ ಶಬ್ದದ ಪ್ರತಿಧ್ವನಿಗೆ ಪೂರಕವಾಗಲಿದೆ.ಇಲ್ಲಿ ಸುಸಾಂಗತ್ಯ ಸಂಗೀತ ಧ್ವನಿಗಾಗಿ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆ.ಹೀಗೆ ವಿವಿಧೆಡೆ ...

                                               

ಹಲ್ಲಿನ ಬೆಳವಣಿಗೆ

ಹಲ್ಲಿನ ಬೆಳವಣಿಗೆ ಅರ್ಥಾತ್‌ ಒಡೊಂಟೊಜೆನೆಸಿಸ್ ‌ ಎಂಬುದು ಒಂದು ಸಂಕೀರ್ಣ ಪ್ರಕ್ರಿಯೆ. ಇದರಲ್ಲಿ ದಂತಗಳ ಮೂಲಾವಸ್ಥೆಯ ಜೀವಕೋಶಗಳು ಬೆಳೆದು, ಬಾಯಿಯಲ್ಲಿ ಒಡಮೂಡುತ್ತವೆ. ಪ್ರಾಣಿಗಳ ಹಲವು ವಿವಿಧ ಜಾತಿಗಳು ಹಲ್ಲು ಹೊಂದಿದ್ದರೂ, ಮಾನವೇತರ ಜೀವಿಗಳಲ್ಲಿನ ಹಲ್ಲಿನ ಬೆಳವಣಿಗೆಯು ಮಾನವನದಷ್ಟೇ ಇರುವುದಲ್ಲದೇ ...

                                               

ಅಂತರಿಕ್ಷ

ವಿಶ್ವದ ಹೆಚ್ಚಾಗಿ ಶೂನ್ಯ ಜಾಗಗಳ ಶೇಖರಣೆಯನ್ನು ಖಗೋಳಶಾಸ್ತ್ರದಲ್ಲಿ ಅಂತರಿಕ್ಷ ಎನ್ನುತ್ತಾರೆ. ಅಂತರಿಕ್ಷವು ಅಪರಿಮಿತವಾಗಿದ್ದು, ಮೂರು ಆಯಾಮಗಳನ್ನು ಹೊಂದಿದೆ. ಇಂದಿನ ಭೌತಶಾಸ್ತ್ರದ ವಿಜ್ಞಾನಿಗಳು ಇದಕ್ಕೆ ಸಮಯವನ್ನು ನಾಲ್ಕನೆ ಆಯಾಮವಾಗಿ ಸೇರಿಸಿದ್ದಾರೆ. ಒಟ್ಟಾಗಿ ಇದನ್ನು ಸ್ಪೇಸ್-ಟೈಮ್ ಎಂದೂ ಕರೆಯು ...

                                               

ಅಂತರ್ದಹನ ಇಂಜಿನ್

ಆಂತರಿಕ ದಹನಕಾರಿ ಇಂಜಿನ್ ಇಂಧನದ ದಹನಕ್ರಿಯೆಯಿಂದ ಕೆಲಸವನ್ನು ಪ್ರವಹಿಸುವ ಮಂಡಲ. ಅವಿಭಾಜ್ಯ ಭಾಗವಾಗಿರುವ ಒಂದು ದಹನ ಕೋಶದಲ್ಲಿ ಉತ್ಕರ್ಷಕದೊಂದಿಗೆ ದಹನ ಆಗುತ್ತದೆ. ಆಂತರಿಕ ದಹನಕಾರಿ ಇಂಜಿನ್‍ನಲ್ಲಿ ದಹನದಿಂದ ಉತ್ಪಾದನೆಯಾಗುವ ಉನ್ನತ ಉಷ್ಣಾಂಶ ಮತ್ತು ಉನ್ನತ ಒತ್ತಡದ ಅನಿಲಗಳ ವಿಸ್ತರಣೆಯು ಇಂಜಿನ್‍ನ ...

                                               

ಅಂತಾರಾಷ್ಟ್ರೀಯ ಭೂಭೌತ ವರ್ಷ

ಅಂತಾರಾಷ್ಟ್ರೀಯ ಭೂಭೌತ ವರ್ಷ 1957ರ ಜುಲೈ 1ರಿಂದ 1958ರ ಡಿಸೆಂಬರ್ 31 ರವರೆಗಿನ 18 ತಿಂಗಳ ಅವಧಿಗೆ. ಈ ಅವಧಿಯಲ್ಲಿ ಭೂಗ್ರಹ ಹಾಗೂ ಅದರ ಸುತ್ತಲಿರುವ ವಾತಾವರಣದ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸುವುದರ ಮೂಲಕ ವಿಶ್ವದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳ್ಳಲಾಯಿತು ಈ ಭೂಭೌತ ಸಂಶೋಧನ ಕಾರ್ಯಕ್ರಮದಲ ...

                                               

ಅಡೆನೋಸೀನ್ ಟ್ರೈಫಾಸ್ಫೇಟ್ (ಎ ಟಿ ಪಿ)

ಇದೊಂದು ರಾಸಾಯನಿಕ ವಸ್ತು. ಇದನ್ನು ಮೊದಲು 1929ರಲ್ಲಿ ಜರ್ಮನಿಯಲ್ಲಿ ಲೋಮಾನ್ ಅಮೆರಿಕದಲ್ಲಿ ಫಿಸ್ಕ್ ಮತ್ತು ಸುಬ್ಬರಾವ್ ಇವರು ಮೊಲದ ಮಾಂಸಖಂಡದಿಂದ ಪ್ರತ್ಯೇಕಿಸಿದರು. ಅನಂತರ ಇದರ ರಚನೆ ವಿಶ್ಲೇಷಣಾ ಮಾರ್ಗದಿಂದ ನಿರ್ಧಾರವಾಯಿತು. ಅಲ್ಲದೆ 1948ರಲ್ಲಿ ರಾಸಾಯನಿಕ ಸಂಶ್ಲೇಷಣೆಯಿಂದಾಗಿ ಖಚಿತವಾಯಿತು. ಎಲ್ ...

                                               

ಅಡ್ರಿನಲ್ ಗ್ರಂಥಿಗಳು

ಹೊಟ್ಟೆಯಲ್ಲಿ ಬೆನ್ನಿಗಂಟಿಕೊಂಡಿರುವ ಎರಡು ಮೂತ್ರಪಿಂಡಗಳ ಮೇಲೂ ಕುಲಾವಿಗಳಂತಿರುವ ಸಣ್ಣ ಗ್ರಂಥಿಗಳಿಗೆ ಮೂತ್ರಪಿಂಡ ಮೇಲಣ ಗ್ರಂಥಿಗಳೆಂದು ಹೆಸರಿದೆ. ಎಫಿನೆಫ್ರೈನ್ ಗ್ರಂಥಿಗಳು ಎಂದೂ ಕರೆಯಲ್ಪಡುವ ಇವು ನೇರವಾಗಿ ರಕ್ತದೊಳಕ್ಕೆ ಒಳಸುರಿವ, ನಾಳವಿರದ ಗ್ರಂಥಿಗಳು. ಬಲಗಡೆಯದು ಮುಕ್ಕೋನಾಕಾರದಲ್ಲೂ ಎಡಗಡೆಯದು ...

                                               

ಅಣುಕೋಶ ವಿಭಜನೆ

ಪೋಷಕ ಅಣುಕೋಶ ಎರಡು ಅಥವಾ ಹೆಚ್ಚು ಮರಿ ಅಣುಕೋಶಗಳಾಗಿ ವಿಭಜನೆ ಆಗುವ ಪ್ರಕ್ರಿಯೆಯೇ ಅಣುಕೋಶ ವಿಭಜನೆ. ಸಾಮಾನ್ಯವಾಗಿ ಅಣುಕೋಶ ವಿಭಜನೆ ಅಣುಕೋಶ ಚಕ್ರದ ಒಂದು ಚಿಕ್ಕ ಭಾಗ ಯುಕರ್ಯೋಟ್ಗಳಲ್ಲಿ ಈ ತರಹದ ಅಣುಕೋಶ ವಿಭಜನೆಯನ್ನು ಮಿಟೋಸಿಸ್ ಎಂದು ಕರೆಯುತ್ತಾರೆ, ಹಾಗು ಇಲ್ಲಿ ಮರಿ ಅಣುಕೋಶಗಳು ಪುನಃ ವಿಭಜನೆ ಹೊ ...

                                               

ಅಣುತೂಕ

ಪರಮಾಣುಗಳು ಒಟ್ಟು ಸೇರಿ ಅಣುಗಳಾಗುತ್ತವೆ. ಅವುಗಳ ತೂಕದ ಅಳತೆಯು ಸಾಪೇಕ್ಷವಾಗಿರುತ್ತವೆ. ಭೌತಶಾಸ್ತ್ರದಲ್ಲಿ ಇಂಗ್ಲಿಶಿನ mass ಎಂಬದುಕ್ಕೆ ದ್ರವ್ಯರಾಶಿ ಎಂಬ ಪದವನ್ನು ಬಳಸಲಾಗುತ್ತಿದೆ. molecular mass ಎಂಬುದಕ್ಕೆ ಕನ್ನಡದಲ್ಲಿ ಅಣುದ್ರವ್ಯರಾಶಿ ಎಂಬುದರ ಬದಲಿಗೆ ಅಣುತೂಕ ಎಂಬ ಪದ ಹೆಚ್ಚಾಗಿ ಬಳಕೆಯಲ ...

                                               

ಅಧಿವಾಹಕತೆ

ವಸ್ತುಗಳು ಶೂನ್ಯ ಪ್ರತಿರೋಧತೆಯೊಂದಿಗೆ ವಾಹಕತೆಯನ್ನು ಪ್ರದರ್ಶಿಸಿದಾಗ ಅದನ್ನು ಅಧಿವಾಹಕಗಳು ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಗೆ ಅಧಿವಾಹಕತೆ ಎಂದು ಕರೆಯುತ್ತಾರೆ. ವಸ್ತುಗಳ ತಾಪವನ್ನು ನಿರ್ಣಾಯಕ ತಾಪಕ್ಕಿಂತ ಕಡಿಮೆಗೊಳಿಸಿದಾಗ ಶೂನ್ಯ ಪ್ರತಿರೋಧತೆಯೊಂದಿಗೆ ವಾಹಕಗಳಲ್ಲಿನ ಕಾಂತೀಯ ಕ್ಷೇತ್ರಗಳ ಉಪಸ್ಥ ...

                                               

ಅನಾಫಿಲಿಸ್ ಸೊಳ್ಳೆ

ಕ್ಯುಲಿಸಿನಿ ಪಂಗಡದಲ್ಲಿ ಕ್ಯುಲೆಕ್ಸ್, ಏಡಿಸ್ ಮತ್ತು ಮಾನಸೋನಿಯಾ ಜಾತಿಗಳನ್ನು ಕಾಣಬಹುದು.

                                               

ಅಮಿನೊ ಆಮ್ಲ

ಅಮಿನೊ ಆಮ್ಲಗಳು ಜೈವಿಕವಾಗಿ ಮುಖ್ಯವಾದ ಅಮೈನ್ ಮತ್ತು ಕಾರ್ಬೋಕ್ಸಿಲಿಕ್ ಆಮ್ಲ ಕ್ರಿಯಾ ಗುಂಪುಗಳಿರುವ ಸಾವಯವ ಸಂಯುಕ್ತಗಳು. ಅಲ್ಲದೆ ಸಾಮಾನ್ಯವಾಗಿ ಪ್ರತಿ ಅಮಿನೊ ಆಮ್ಲಕ್ಕೂ ವಿಶಿಷ್ಟವಾಗಿರುವ ಪಕ್ಕದ-ಸರಪಳಿ ಸಹ ಇರುತ್ತದೆ. ಅಮಿನೊ ಆಮ್ಲದ ಪ್ರಮುಖ ಧಾತುಗಳು ಇಂಗಾಲ, ಜಲಜನಕ, ಆಮ್ಲಜನಕ ಮತ್ತು ಸಾರಜನಕಗಳು ...

                                               

ಅಮೊನಿಯ

ಅಮೊನಿಯವು ಬಣ್ಣವಿಲ್ಲದ,ಮೂರು ಭಾಗ ಜಲಜನಕ ಹಾಗೂ ಒಂದು ಭಾಗ ಸಾರಜನಕದಿಂದ ಮಾಡಲ್ಪಟ್ಟ ಒಂದು ಕ್ಷಾರ ಅನಿಲ.ಇದು ಗಾಳಿಗಿಂತ ಹಗುರ ಹಾಗೂ ತೀಕ್ಷ್ಣ, ಕುಟುಕು ವಾಸನೆ ಹೊಂದಿದೆ.ಪ್ರಬಲ ಅಮೊನಿಯದಿಂದ ಉಸಿರುಗಟ್ಟುತ್ತದೆ ಹಾಗೂ ಸಾವೂ ಸಂಭವಿಸಬಹುದು.ಗಾಳಿಯಲ್ಲಿ ಉರಿಯುವುದಿಲ್ಲ ಆದರೆ ಆಮ್ಲಜನಕದಲ್ಲಿ ಉರಿದು ಹಳದಿ ...

                                               

ಅರಗು

ಮಹಾಭಾರತದ ಅರಗಿನ ಮನೆ ಲಾಕ್ಷಾಗೃಹಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು. ಲಾಕ್ಷಾತರು ವೃಕ್ಷವನ್ನಾಶ್ರಯಿಸಿ ಬದುಕುವ, ಅರಗಿನ ಕೀಟ ಜಾಲಿ ಅಕೇಶಿಯಾ ಅರೇಬಿಕ ಬೋರೆಜಿಜಿಪಸ್ ಜುಜಬ ಹಾಗು ಸಾಲ್ ಶೋರಿಯಾ ರೊಬಸ್ಟ ಮ ...

                                               

ಅಲ್ಪತಾಪ ಮತ್ತು ಅತಿವಾಹಕತ್ವ

ವಸ್ತುವಿನಲ್ಲಿರುವ ಅಣುಗಳ ಯಾದೃಚ್ಛಿಕ ಚಲನೆಯ ರೂಪ, ಉಷ್ಣ, ಉಷ್ಣದ ಮಾನ, ಉಷ್ಣತೆ ಅಥವಾ ತಾಪ. ಅಧಿಕೋಷ್ಣ ಅಧಿಕತಾಪವನ್ನೂ ಅಲ್ಪೋಷ್ಣ ಅಲ್ಪತಾಪವನ್ನೂ ಉಂಟುಮಾಡುತ್ತವೆ. ಅಧಿಕೋಷ್ಣದಲ್ಲಿ ಅಣುಚಲನೆ ತೀವ್ರವಾಗಿಯೂ ಅಲ್ಪೋಷ್ಣದಲ್ಲಿ ಮಂದವಾಗಿಯೂ ಇರುತ್ತದೆ. ಹೀಗೆ ಅಣುಚಲನೆ ಮಂದವಾದಂತೆ ತಾಪ ಇಳಿಯುತ್ತದೆ. ಆದ್ ...

                                               

ಅಲ್ಪಸಂಮರ್ದ

ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಸಂಮರ್ದ. ಅತ್ಯುನ್ನತ ಪ್ರದೇಶಗಳಿಗೆ ಹೋದಾಗ ಅಲ್ಪಸಂಮರ್ದ ಸ್ವಾಭಾವಿಕವಾಗಿ ಒದಗುವುದು. ಬೇರೆ ಪ್ರದೇಶಗಳಲ್ಲಿ ಇದನ್ನು ಕೃತಕವಾಗಿ ತಯಾರಿಸಬೇಕು. ಈ ಕ್ರಿಯೆಯಲ್ಲಿ ವಾಯುರೇಚಕ ಬಲು ಮುಖ್ಯ. ಆಟೊಫಾನ್ ಗೆರಿಕ್ ಎಂಬಾತ ವಾಯುರೇಚಕವನ್ನು ನಿರ್ಮಿಸಿ ಮಾಗ್ಡ ...

                                               

ಅವಿಚ್ಛಿನ್ನತೆ

ಗಣಿತ ಉತ್ಪನ್ನಗಳ ಒಂದು ಮುಖ್ಯ ಆಧಾರಭೂತ ಗುಣ. ಈ ಅವಿಚ್ಛಿನ್ನತಾ ಗುಣವಿದ್ದರೆ ಉತ್ಪನ್ನ ಸ್ವಾಭಾವಿಕ ಲಕ್ಷಣವುಳ್ಳದ್ದೆಂದೂ ಇಲ್ಲದಿದ್ದರೆ ವಿಕಾರಯುಕ್ತವಾದದ್ದೆಂದೂ ಹೇಳಬಹುದು. ಅವಿಚ್ಛಿನ್ನತೆಯ ಅರ್ಥ ಉತ್ಪನ್ನದ ನಕ್ಷೆಯಿಂದ ಸ್ಪಷ್ಟವಾಗಿ ದೊರಕುತ್ತದೆ ಎಂಬ ಉತ್ಪನ್ನದ ನಕ್ಷೆ ಎಲ್ಲಿಯೂ ತುಂಡಾಗದೆ ಮೃದು ರ ...

                                               

ಅಸಿಟಿಕ್ ಆಮ್ಲ

N verify what is: Y / N? ಅಸಿಟಿಕ್ ಆಮ್ಲ ಇದು ಒಂದು ಕಾರ್ಬನಿಕ್ ರಸಾಯನ.ಇದರ ರಚನಾ ಸೂತ್ರ CH 3 COOH.ಶುದ್ಧ ಅಸಿಟಿಕ್ ಆಮ್ಲ ಬಣ್ಣವಿಲ್ಲದ ದ್ರವವಾಗಿದ್ದು ೧೬.೭ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಆವಿಯಾಗುತ್ತದೆ.ಇದನ್ನು ಮುಖ್ಯವಾಗಿ ಎಸ್ಟರ್ ಎಂಬ ದ್ರಾವಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.ವಿನಗ ...

                                               

ಅಸ್ಟ್ರಲೋಪಿತಕಸ್

4-20 ಲಕ್ಷ ವರ್ಷಗಳ ಹಿಂದೆ ಪ್ಲಿಯಿಸ್ಟೊಸೀನ್ ಮೊದಲ ಭಾಗದಲ್ಲಿ ದಕ್ಷಿಣ ಮತ್ತು ಪೂರ್ವ ಆಫ್ರಿಕದ ಬಯಲುಗಳಲ್ಲಿ ಹರಡಿದ್ದ ಒಂದು ವಾನರ ಜಾತಿ. ಈ ಪ್ರದೇಶದ ಹಲವಾರು ಸುಣ್ಣಕಲ್ಲು ಗುಹೆಗಳಲ್ಲಿ ಇದರ ಪಳೆಯುಳಿಕೆಗಳು ದೊರೆತಿವೆ. ಇತರ ಕಪಿಗಳಂತಲ್ಲದೆ, ಇದು ಮನುಷ್ಯನ ರೀತಿಯ ದ್ವಿಪಾದಚಾರಿ. ತಲೆಬುರುಡೆಯ ಮಾಟ, ಹ ...

                                               

ಆಕ್ಸಿಜನ್ ಚಕ್ರ

ಪರಿಸರದಲ್ಲಿ ವ್ಯವಸ್ಥೆಯಲ್ಲಿ ಎಲ್ಲಾ ಮೂಲವಸ್ತುಗಳೂ ಚಕ್ರಿಯವಾಗಿ ಜೈವಿಕ ಮತ್ತು ಅಜೈವಿಕ ಘಟಕಗಳ ನಡುವೆ ಚಲಿಸುತ್ತಿರುತ್ತದೆ.ಜೀವ ಮಂಡಲ ಮಟ್ಟದಲ್ಲೂ ಕೂಡ ಮೂಲವಸ್ತುಗಳ ಮತ್ತು ಪೋಷಕಾಂಶಗಳ ಚಕ್ರೀಯ ಚಲನೆಯನ್ನು ಕಾಣಬಹುದು. ಹೀಗೆ ಮೂಲ ವಸ್ತುಗಳ ಚಕ್ರೀಯ ಚಲನೆಯನ್ನು ಜೀವ ಭೂರಾಸಾಯನಿಕ ಚಕ್ರಗಳೆಂದು ಕರೆಯುತ್ ...

                                               

ಆಪಲ್ ಗಡಿಯಾರ

thumb|373x373px|ಆಪೆಲ್ ಗಡಿಯಾರ ಆಪಲ್ ಗಡಿಯಾರ ಸ್ಮಾರ್ಟ್ವಾಚ್ಗಳಿಗೆ ರೇಖೆ, ಅಥವಾ ಟಚ್ ಸ್ಕ್ರೀನ್ ಬಹು ಕಾರ್ಯಕ್ಷಮತೆಯ ಗಡಿಯಾರ, ಆಪಲ್ ಇಂಕ್ ಅಭಿವೃದ್ಧಿಪಡಿಸಿದ ಫಿಟ್ನೆಸ್ ಟ್ರ್ಯಾಕಿಂಗ್ ಮತ್ತು ಐಒಎಸ್ ಮತ್ತು ಇತರ ಆಪಲ್ ಉತ್ಪನ್ನಗಳು ಮತ್ತು ಸೇವೆಗಳು ಏಕೀಕರಣ ಆರೋಗ್ಯ ಆಧಾರಿತ ಸಾಮರ್ಥ್ಯಗಳನ್ನು ಸಂಯ ...

                                               

ಆಮ್ಲ

ಹುಣಿಸೆ ಲೇಖನಕ್ಕಾಗಿ ಇಲ್ಲಿ ನೋಡಿ. ಆಮ್ಲ ಎಂದರೆ ಜಲಜನಕದ ಅಯಾನನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು ಸಂಯುಕ್ತ ವಸ್ತು.ಹೆಚ್ಚಿನ ಎಲ್ಲಾ ಆಮ್ಲಗಳು ಹುಳಿ ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ ಚರ್ಮವನ್ನು ಸುಡುತ್ತದೆ.ಹೆಚ್ಚಿನ ಲೋಹಗಳು ಆಮ್ಲಗಳಲ್ಲಿ ಕರಗುತ್ತದೆ.ನೀಲಿ ಲಿಟ್ಮಸ್‌ನ್ ...

                                               

ಆಮ್ಲ ಕೈಗಾರಿಕೆ

ಸಲ್ಫರ್ ಡೈ ಆಕ್ಸೈಡ್, ನೀರಿನ ಹಬೆ, ಅಮೋನಿಯ ಇವುಗಳನ್ನು ಬಳಸಿ ಉತ್ಕರ್ಷಣದಿಂದ ತಯಾರಿಸಲ್ಪಟ್ಟ ನೈಟ್ರೊಜನ್ ಆಕ್ಸೈಡ್‍ಗಳು ಮತ್ತು ಯಥೇಚ್ಛವಾದ ಗಾಳಿ ಇವುಗಳ ಮಿಶ್ರಣವೊಂದು ಮೊದಲು ಆಮ್ಲಸಹಿಷ್ಣು ಇಟ್ಟಿಗೆಗಳಿಂದ ನಿರ್ಮಿತವಾದ ಎತ್ತರದ ಗ್ಲೋವರನ ಗೋಪುರವನ್ನು ಪ್ರವೇಶಿಸುವುದು, ಅಲ್ಲಿಂದ ಮುಂದೆ ಸೀಸ ಲೆಡ್ ಲ ...

                                               

ಆಮ್ಲಜನಕ ಕೊರೆ

ಆಮ್ಲಜನಕ ಕೊರೆ ಎಂದರೆ ಯಾವ ಕಾರಣದಿಂದಲೇ ಆಗಲಿ ಮೈಯಲ್ಲಿನ ಊತಕಗಳಿಗೆ ಸಾಕಷ್ಟು ಆಮ್ಲಜನಕ ದೊರೆಯದಾಗುವ ಸ್ಥಿತಿ. ಇದು ತೀರ ಸಾಮಾನ್ಯವಾದರೂ ರೋಗಗಳಲ್ಲಿ ತೊಡಕಿನ ಲಕ್ಷಣವಾಗಿರುವುದೇ ಹೆಚ್ಚು. ಇದರಲ್ಲಿ ನಾಲ್ಕು ಬಗೆಗಳಿವೆ: ಎಲ್ಲ ರೀತಿಗಳಲ್ಲೂ ರಕ್ತ ಚೆನ್ನಾಗಿದ್ದರೂ ಒಂದು ಅಂಗದಲ್ಲಿ ರಕ್ತದ ಹರಿವು ತೀರ ಕಡ ...

                                               

ಆರ್ಕಿಮಿಡೀಸ್

ಅರ್ಕಿಮಿಡೀಸ್ ಎಂಬಾತನು ಗ್ರೀಕ್ ನ ಗಣಿತಜ್ಞ,ಭೌತಶಾಸ್ತ್ರಜ್ಞ, ಯಂತ್ರಶಿಲ್ಪಿ, ಆವಿಷ್ಕರ್ತ ಹಾಗು ಖಗೋಳ ವಿಜ್ಞಾನಿ. ಇವನ ಜೀವನದ ಬಗ್ಗೆ ಅತ್ಯಲ್ಪ ಮಾಹಿತಿಯಿದೆಯಾದರೂ, ಈತನನ್ನು ಪ್ರಾಚೀನ ಕಾಲದ ವಿಜ್ಞಾನಿಗಳಲ್ಲಿ ಪ್ರಮುಖನೆಂದು ಭಾವಿಸಲಾಗಿದೆ. ಭೌತಶಾಸ್ತ್ರದ ಪ್ರಗತಿಯಲ್ಲಿ ಸ್ಥಾಯಿಜಲಶಾಸ್ತ್ರ, ಸ್ಥಾಯಿಶಾ ...

                                               

ಆಸ್ಟ್ರೋಬಯಾಲಾಜಿ

ಆಸ್ಟ್ರೋಬಯಾಲಾಜಿ ಬ್ರಹ್ಮಾಂಡದಲ್ಲಿ ಜೀವ ರಾಶಿಗಳ ಅಸ್ತಿತ್ವವನ್ನು ಹುಡುಕುವ ವಿಜ್ಞಾನ.ಇತರ ಗ್ರಹಗಳಲ್ಲಿ ಜೀವ ರಾಶಿ ಯಾಕೆ ಇಲ್ಲ?,ಜೀವಿಸಲು ಬೇಕಾದ ಮೂಲ ಸೌಲಭ್ಯಗಳಾವುದು?, ಈ ಬ್ರಹ್ಮಾಂಡದಲ್ಲಿ ಮಾನವನಂತೆ ಬೇರೆ ಬುದ್ದಿವಂತ ಜೀವಿಗಳು ಯಾಕಿಲ್ಲ,ಎಂಬ ಹಲವು ಪ್ರಶ್ನೆಗಳನ್ನು ಸಂಶೋಧನೆಗೊಳಪಡಿಸಿ ನಿರೂಪಿಸಿದ ...

                                               

ಆಸ್ಫೋಟನ (ಸಿಡಿತ)

ಆಸ್ಫೋಟನ ಎಂದರೆ, ಪ್ರಮಾಣದಲ್ಲಿ ಶೀಘ್ರವಾಗದ ಹೆಚ್ಚಳ ಹಾಗು ಶಕ್ತಿಯಾ ವಿಮೋಚನೆ, ಸಾಮಾನ್ಯವಾಗಿ ಇದರೊಂದಿಗೆ ಅತಿ ಎಚ್ಚಿನ ಉಷ್ಣಾಂಶ ಉತ್ಪಾನ್ನವಾಗುತ್ತದ್ದೆ ಹಾಗು ಅನಿಲಗಳ ಬಿಡುಗಡೆಯು ಹಾಗುತ್ತದ್ದೆ. ಸ್ಫೋಟ ದಿಂದಾಗಿ ಆಘಾತ ತರಂಗಗಳು ಸೃಷ್ಟಿಯಾಗುತದ್ದೆ. ಆಘಾತ ತರಂಗ ಧ್ವನಿವೇಗಾಧಿಕಗಿಂತ ಎಚಾದ ಆಸ್ಫೋಟನಅ ...

                                               

ಇನ್ಸುಲಿನ್

ಇನ್ಸುಲಿನ್: ಇನ್ಸುಲಿನ್ ಲ್ಯಾಟಿನ್ ಮೂಲದ ಪದ. ಇನ್ಸುಲಾ ಎಂಬ ಪದದಿಂದ ಇನ್ಸುಲಿನ್ ಹುಟ್ಟಿಕೊಂಡಿತು. ಇನ್ಸುಲಾ ಎಂದರೆ ಐಲ್ಯಾಂಡ್ ಎಂಬ ಅರ್ಥ. ಮಾಂಸಲಿಯಲ್ಲಿ ಇರುವ ಕೆಲವು ವಿಶೇಷ ಜೀವಕಣ ತಂಡಗಳಲ್ಲಿ ಹುಟ್ಟಿ ನೇರವಾಗಿ ರಕ್ತಕ್ಕೆ ಸೇರುವ ಒಳಸುರಿವ ರಸ. ಮೈಯಲ್ಲಿ ಸಕ್ಕರೆ, ಹಿಟ್ಟುಗಳ ಬಳಕೆಯನ್ನು ಹತೋಟಿಗೊಳ ...

                                               

ಉಡುಪಿಯ ಭೂಗತ ತೈಲ ಖಜಾನೆ

ಉಡುಪಿಯ ಸಮೀಪದ ಪಾದೂರು ಎಂಬಲ್ಲಿ ನೆಲದಾಳದಲ್ಲಿ ಸುರಂಗ ಕೊರೆದು ೨೫ ಲಕ್ಷ ಲೀಟರ್ ಪೆಟ್ರೋಲಿಯಂ ದ್ರವವನ್ನು ಶೇಖರಿಸುವ ಕೆಲಸ ಇದೀಗ ಆರಂಭವಾಗಿದೆ. ಯುದ್ಧ ಅಥವಾ ಬೇರಾವುದೇ ಆಪತ್ಕಾಲದಲ್ಲಿ ದೇಶಕ್ಕೆ ಪೆಟ್ರೋಲ್ ಕೊರತೆ ಉಂಟಾದರೆ ಇಂಥ ಖಜಾನೆಯಿಂದ ಕಚ್ಚಾತೈಲವನ್ನು ಹೊರತೆಗೆದು ಸಂಸ್ಕರಣೆ ಮಾಡಿ ಕೆಲವು ದಿನಗಳ ...

                                               

ಋತುಚಕ್ರ

ಋತುಚಕ್ರ ಪ್ರತಿ ತಿಂಗಳು ಗರ್ಭಕೋಶದ ಒಳಪದರು ಗರ್ಭದಾರಣೆಗೆ ಸಿದ್ಧವಾಗುತ್ತದೆ. ಪ್ರಜನನ ಸಾಮರ್ಥ್ಯ ಹೊಂದಿದ ಕಾಲದಾದ್ಯಂತ ಎಂದರೆ ಸ್ತ್ರೀ ಋತುಮತಿಯಾದ ಕಾಲದಿಂದ ಋತುಬಂಧದ ವರೆಗೆ-ಗರ್ಭವತಿಯಾದಾಗ ಮತ್ತು ಹೆರಿಗೆಯಾದ ಕೆಲವು ತೊಂಗಳನ್ನು ಹೊರತುಪಡಿಸಿ ಪ್ರತಿ ತಿಂಗಳು ರಜಸ್ರಾವವನ್ನು ತೋರ್ಪಡಿಸುತ್ತಾಳೆ. ಗರ್ ...

                                               

ಎಚ್-II ಪ್ರದೇಶ

ಎಚ್-೨ ಪ್ರದೇಶ ಅ೦ತರಿಕ್ಷದಲ್ಲಿ ಹೊಳೆಯುತ್ತಿರುವ ನೂರಾರು ಜ್ಯೋತಿರ್ವರ್ಷಗಳಷ್ಟುಗಳಷ್ಟು ಅಗಲವಾದ ಅನಿಲ ಮೋಡ; ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿರುವ ಪ್ರದೇಶ. ಆಗಿನ್ನೂ ರೂಪುಗೊಳ್ಳುತ್ತಿರುವ ಅತ್ಯ೦ತ ಬಿಸಿಯಾದ ನೀಲಿ ನಕ್ಷತ್ರಗಳು ಅತಿನೇರಳೆ ಕಿರಣಗಳನ್ನು ಹೊಮ್ಮಿಸುತ್ತ ಇಲ್ಲಿನ ಅನಿಲ ಮೋಡವನ್ನು ಬೆಳಗಿ ...

                                               

ಎಲುಬು ಮಜ್ಜೆ

ರಕ್ತದಲ್ಲಿ ಎರಡು ಭಾಗಗಳು. ಒಂದು ದ್ರವದ್ದು ಇನ್ನೊಂದು ಕಣಗಳಿದ್ದು. ದ್ರವ ಭಾಗಕ್ಕೆ ರಕ್ತರಸ ಎನ್ನುತ್ತಾರೆ. ರಕ್ತಕಣಗಳಲ್ಲಿ ಅನೇಕ ವಿಧದ ಕಣಗಳಿವೆ. ಹಾಲ್‍ರಸಕಣ ಒಂದನ್ನು ಬಿಟ್ಟು ಉಳಿದ ಎಲ್ಲ ಬಗೆಯ ರಕ್ತಕಣಗಳು, ಚಪ್ಪಟಿಕಗಳು ಮೂಳೆಗಳ ಒಳಗಿನ ಪೊಳ್ಳುಗಳಲ್ಲಿರುವ ಮಜ್ಜೆ ಯಿಂದ ಜನಿಸುತ್ತವೆ. ಎಲುಮಜ್ಜೆಯು ...

                                               

ಎಲೆಕ್ಟ್ರಾನ್

ಎಲೆಕ್ಟ್ರಾನ್ ಅಥವಾ ಋಣವಿದ್ಯುತ್ಕಣ - ಇದು ಋಣ ವಿದ್ಯುದಾವೇಶವನ್ನು ಹೊಂದಿರುವ ಒಂದು ಮೂಲ ಉಪಪರಮಾಣು ಕಣ. ಗಿರಕಿ-½ ಲೆಪ್ಟಾನ್ ಗುಂಪಿನಲ್ಲಿದ್ದು ವಿದ್ಯುತ್‌ಕಾಂತೀಯ ಒಡನಾಟಗಳಲ್ಲಿ ಭಾಗವಹಿಸುವ ಈ ಕಣವು ಪ್ರೋಟಾನ್ ಅಥವಾ ಧನವಿದ್ಯುತ್ ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. ಪರಮಾಣು ಕೇಂದ್ರದ ...

                                               

ಎಲೆಕ್ಟ್ರಾನ್ ವಿನ್ಯಾಸ

ಎಲೆಕ್ಟ್ರಾನ್ ವಿನ್ಯಾಸ - ಪರಮಾಣುವಿನಲ್ಲಿ ಎಲೆಕ್ಟ್ರಾನ್ ಗಳು ಹೇಗೆ ಕಕ್ಷೆಗಳಲ್ಲಿ ಸುತ್ತುತ್ತವೆ ಎಂಬುದನ್ನು ಹೇಳುತ್ತದೆ. ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇರುತ್ತದೆ ಮತ್ತು ಇದರಲ್ಲಿ ಪ್ರೋಟಾನ್‌ಗಳು ಮತ್ತು ನ್ಯೂಟ್ರಾನ್‌ಗಳು ಇರುತ್ತವೆ. ಪ್ರೋಟಾನಿಗೆ ಧನವಿದ್ಯುತ್ ಆವೇಶವಿದ್ದರೆ, ಎಲೆಕ್ಟ್ರ ...

                                               

ಎಲೆಕ್ಟ್ರಾನ್ ಸೂಕ್ಷ್ಮದರ್ಶಿ

ಎಲೆಕ್ಟ್ರಾನ್ ಸೂಕ್ಷ್ಮದರ್ಶಿ ಎಂದರೆ ಎಲೆಕ್ಟ್ರಾನ್ ಗಳ ನೆರವಿನಿಂದ ಸೂಕ್ಷ್ಮವಸ್ತುಗಳ ಬಹು ವಿಸ್ತೃತವಾದ ಛಾಯಾಚಿತ್ರಗಳನ್ನು ಪಡೆಯಲು ಉಪಯೋಗಿಸುವ ಉಪಕರಣ.ವಸ್ತುಗಳನ್ನು ಹಲವು ಲಕ್ಷ ಪಟ್ಟು ಹಿಗ್ಗಿಸಿ ನೋಡುವ ಸಾಮರ್ಥವನ್ನು ಇವು ಹೊಂದಿವೆ.

                                               

ಏಕೀಕೃತ ಪಾವತಿ ವ್ಯವಸ್ಥೆ

ಏಕೀಕೃತ ಪಾವತಿ ವ್ಯವಸ್ಥೆ ಯು ಹಲವು ಬ್ಯಾಂಕ್‌ಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಒಂದು ಪಾವತಿ ವ್ಯವಸ್ಥೆ. ಇದನ್ನು ಇಂಗ್ಲಿಶಿನಲ್ಲಿ Unified Payments Interface ಎನ್ನುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಕಂಪೆನಿಗ ...

                                               

ಓಝೋನ್ ಪದರ

ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ. ಇದು ವಾಯುಮಂಡಲದಲ್ಲಿ ಓಝೋನ್ O 3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶ ...

                                               

ಕರ್ಣಕುಹರ

ನವದ್ವಾರಗಳಲ್ಲೊಂದಾದ ಕಿವಿಯಲ್ಲಿನ ಕಾಲುವೆಯಂಥ ಅವಕಾಶ ಕಿವಿಯ ಸಾಗಾಲುವೆ ಎನ್ನುವುದಿದೆ. ಇದರ ಉದ್ದ 25 ಮಿಲಿ ಮೀಟರ್, ವ್ಯಾಸ 6ಮಿಮೀ. ಸ್ವಲ್ಪ ಬಾಗುಳ್ಳ ಕೊಕ್ಕೆಯಂತಿದೆ. ಇದರ ಹೊರ 1/3 ಭಾಗದಲ್ಲಿ ಮೃದ್ವಸ್ಥಿಯಿದೆ; ಈ ಭಾಗದಲ್ಲಿ ದವಡೆಮೂಳೆಯಾಡುವುದನ್ನು ಬೆರಳಿಂದ ತಿಳಿಯಬಹುದು. ಒಳ 2/3 ಭಾಗ ಮೂಳೆಯಲ್ಲಿ ...

                                               

ಕಲೈಡೊಸ್ಕೋಪ್

ಕಲೈಡೊಸ್ಕೋಪ್ ವಿಧವಿಧವಾದ ನಯನಮನೋಹರ ರೂಪಾಕೃತಿಗಳನ್ನು ನೀಡುವ ಒಂದು ದೃಗುಪಕರಣ, ವಿವಿಧ ಚಿತ್ರದರ್ಶಕ. ಬಹುರೂಪದರ್ಶಕವೆಂದೂ ಕರೆಯುವುದುಂಟು. ಸರ್ ಡೇವಿಡ್ ಬ್ರ್ಯೂಸ್ಟರ್ ಎಂಬಾತ ಇದನ್ನು ರೂಪಿಸಿ ಅದರ ಮೇಲಿನ ಏಕಸ್ವವನ್ನು ಪಡೆದ. ಉಪಕರಣದ ತತ್ತ್ವವಿಷ್ಟು: ಇದರ ತಳಭಾಗದ ಅರೆಯಲ್ಲಿಟ್ಟಿರುವ ಬಣ್ಣಬಣ್ಣದ ಗಾ ...

                                               

ಕಾಡು ಬೆಳ್ಳುಳ್ಳಿ

ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸಿಲ ಇಂಡಿಕ ಮತ್ತು ಅರ್ಜಿನಿಯ ಇಂಡಿಕ ಎಂಬ ಶಾಸ್ತ್ರನಾಮವುಳ್ಳ ಎರಡು ಪುಟ್ಟಗಿಡಗಳಿಗಿರುವ ಸಾಮಾನ್ಯ ಹೆಸರು. ಇವಕ್ಕೆ ಕಾಡು ಈರುಳ್ಳಿ, ನಾಯಿ ಉಳ್ಳಿ ಮುಂತಾದ ಹೆಸರುಗಳೂ ಇವೆ. ಇಂಗ್ಲಿಷಿನಲ್ಲಿ ಇಂಡಿಯನ್ ಸ್ಕ್ವಿಲ್ ಎಂದು ಕರೆಯಲಾಗುತ್ತದೆ. ಇವೆರಡೂ ಅನೇಕ ಲಕ್ಷಣಗಳಲ್ಲಿ ಸಮಾನ ...

                                               

ಕಾರ್ಲ್ ಬೆನ್ಜ್

ಕಾರ್ಲ್ ಬೆನ್ಜ್ ೨೫ ನವೆಂಬರ್,೧೮೪೪ರಂದು ಜರ್ಮನಿಯ ಬೇಡನ್ ಕಾರ್ಲ್ಸ್ ರೂಹೆಯ ಬಳಿ ಇರುವ ಮುಹಲ್ಬರ್ಗ್ ಎಂಬಲ್ಲಿ ಜನಿಸಿದರು.ಇವರ ತಂದೆ ಜೋಹಾನ್ ಜಾರ್ಜ್ ಬೆನ್ಜ್ ಹಾಗು ತಾಯಿ ಜೋಸೆಫೀನ್ ವೈಲ್ಲಂಟ್.ಕಾರ್ಲ್ ಬೆನ್ಜ್ ಅವರಿಗೆ ಎರಡು ವರ್ಷವಾಗಿದ್ದಾಗ ಅವರ ತಂದೆ ನ್ಯುಮೋನಿಯಾದಿಂದ ಮರಣಹೊಂದಿದರು. ಕಾರ್ಲ್ ಬೆನ್ ...

                                               

ಕೀಟಶಾಸ್ತ್ರ

ಕೀಟಗಳ ವೈಜ್ಞಾನಿಕ ಅಧ್ಯಯನ. ಇದರಲ್ಲಿ ಎರಡು ವಿಭಾಗಗಳಿವೆ: ಕೀಟಗಳ ಪ್ರಾಣಿಶಾಸ್ತ್ರ ವೃತ್ತಾಂತ ಮತ್ತು ಅನ್ವಯ ಕೀಟಶಾಸ್ತ್ರ. ಮೊದಲಿನದರಲ್ಲಿ ಕೀಟಗಳ ವರ್ಗೀಕರಣ, ರೂಪರಚನೆ, ಶರೀರವಿಜ್ಞಾನ, ಕೀಟ ಹಾಗೂ ಪರಿಸರ ಸಂಬಂಧ, ವಂಶಾಭಿವೃದ್ಧಿ ಇತ್ಯಾದಿ ಅಂಶಗಳನ್ನೂ, ಎರಡನೆಯದರಲ್ಲಿ ಕೀಟಗಳಿಂದ ಮಾನವನಿಗೆ, ಅವನ ಸಾಕ ...

                                               

ಕೆಪ್ಲೆರ್ ಉಪಗ್ರಹ

ಕೆಪ್ಲರ್ ಉಪಗ್ರಹವು, ಸೌರಮಂಡಲದ ಹೊರಗಿನ, ಬಹುದೂರದ ಇತರೆ ನಕ್ಷತ್ರಗಳನ್ನು ಹಾಗು ಅವುಗಳನ್ನು ಪರಿಭ್ರಮಿಸುವ ಭೂಮಿಯಂತಹ ಗ್ರಹಗಳನ್ನು ಅನ್ವೇಷಿಸಲು ನಾಸಾ ಬಿಡುಗಡೆ ಮಾಡಿದ ಬಾಹ್ಯಾಕಾಶ ವೀಕ್ಷಣಾಲಯ ಆಗಿದೆ.ಖಗೋಳಶಾಸ್ತ್ರಜ್ಞನಾದ ಜೊಹಾನ್ಸ್ ಕೆಪ್ಲರ್ ಹೆಸರಿನ ಈ ಬಾಹ್ಯಾಕಾಶ ನೌಕೆಯನ್ನು ಮಾರ್ಚ್ ೭, ೨೦೦೯ ರಂ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →