ⓘ Free online encyclopedia. Did you know? page 196                                               

ಅಡ್ರೀನಲ್ ಗ್ರಂಥಿ

ಸಸ್ತನಿಗಳಲ್ಲಿ, ಅಡ್ರೀನಲ್ ಅಥವಾ ಮೂತ್ರಜನಕಾಂಗಗಳ ಮೇಲಿನ ಗ್ರಂಥಿಗಳು ಮೂತ್ರಜನಕಾಂಗದ ಮೇಲ್ಮೈಯಲ್ಲಿ ಶೇಖರವಾಗಿರುವ ತ್ರಿಕೋನಾಕಾರದ ಅಂತಃಸ್ರಾವಕ ಗ್ರಂಥಿಗಳಾಗಿರುತ್ತವೆ. ಅವುಗಳು ಕೋರಿಕೊಸ್ಟೊರೊಯ್ಡ್‌ಗಳು ಮತ್ತು ಕ್ಯಾಟಿಕೊಲೊಮಿನ್‌ಗಳ ಮೂಲಕ, ಅನುಕ್ರಮವಾಗಿ ಕೊರ್ಟಿಸೊಲ್ ಮತ್ತು ಅಡಿರ್ನಲೈನ್ ಗಳನ್ನು ಒಳ ...

                                               

ಆಕರ ಕೋಶ

ಪ್ರೌಢವಸ್ಥೆಗೆ ಬಂದ ಮೇಲೆ ಹೆಚ್ಚಿನ ಪ್ರಾಣಿಗಳಲ್ಲಿ ಸತತ ಕೋಶ ವಿಭಜನೆ ಹಾಗೂ ಊತಕಗಳ ಬೆಳವಣಿಗೆ ಹೆಚ್ಚು ಕಡಿಮೆ ನಿಂತುಹೊಗುತ್ತದೆ. ಮುಂದೆ ಸವೆದುಹೋದ ಹಾಗೂ ಸಾಯುತ್ತಿರುವ ಕೋಶಗಳ ಪುನಃ ಸ್ಥಾಪನೆ ಮಾತ್ರ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಇದಕ್ಕಾಗಿ ಅಲ್ಲಲ್ಲಿ ಕೋಶ ವಿಭಜನೆಯ ಶಕ್ತಿಯನ್ನು ಉಳಿಸಿಕೊಂಡ ಕೋ ...

                                               

ಉದರ

ಉದರ ದೇಹದ ಮೇಲ್ಭಾಗದ ಎದೆಗೂಡಿಗೂ ಕೆಳಗಿರುವ ಕಿಳ್ಗುಳಿಗೂ ನಡುವೆ ಇರುವ ಪೊಳ್ಳು. ವಪೆಯೇ ಇದರ ಮೇಲುಗಡೆಯ ಮೇರೆ. ಉದರಕ್ಕೂ ಕಿಳ್ಗುಳಿಗೂ ನಡುವೆ ಆ ತೆರನ ಎದ್ದು ಕಾಣುವ, ಮೇರೆಯಾಗುವ ಯಾವ ಗೋಡೆ ತೆರೆಯೂ ಇಲ್ಲ. ಹಿಂದುಗಡೆ ಬೆನ್ನುಗಂಬವೂ ಅದಕ್ಕಂಟಿರುವ ಬಲವಾದ ಸ್ನಾಯುಗಳೂ ಇವೆ. ಒಡಲಿಗೆ ಸುತ್ತಲೂ ಆಧಾರವಾಗಿ ...

                                               

ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್‌

ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್‌ ನಾಳಗಳ, ಕೋಶಕಗಳ, ಹಾಗೂ ಜೀವಕೋಶಗಳೊಳಗಿನ ಸಿಸ್ಟರ್ನೆಗಳ ಅಂತರ ಸಂಪರ್ಕ ಜಾಲಕಲ್ಪಿಸುವ ಒಂದು ಯುಕ್ಯಾರ್ಯೋಟಿಕ್ ಅಂಗಕ. ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳು ಪ್ರೊಟೀನ್‌ಗಳನ್ನು ಸಂಯೋಜಿಸುತ್ತದೆ ಆದರೆ ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳು ಮೇದಸ್ಸು ಹಾಗೂ ...

                                               

ಕಣ್ಣು

ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಕತ್ತಲೆಯ ಪ್ರದೇಶಕ ...

                                               

ಕಿರಿಮೆದುಳು

REDIRECT Template:Infobox brain ಲ್ಯಾಟಿನ್‌ ಭಾಷೆಯಲ್ಲಿ ಸೆರೆಬೆಲ್ಲಮ್‌‌ ಎಂದು ಕರೆಯಲ್ಪಡುವ ’ ಕಿರಿಮೆದುಳು ’ ಮೆದುಳಿನ ಒಂದು ಅಂಗವಾಗಿದ್ದು ಚಲನೆಯ ನಿಯಂತ್ರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಗಮನ ಕೇಂದ್ರೀಕರಿಸುವಿಕೆ ಹಾಗೂ ಭಾಷೆಯಂಥ ಕೆಲವು ಕಾಗ್ನಿಟಿವ್‌ ಕಾರ್ಯಗಳಲ್ಲೂ ಹಾಗೂ ಭಯವನ ...

                                               

ಜಠರ

ಜಠರ ವು ಉದರದ ಮೇಲುಭಾಗದಲ್ಲಿ ದೇಹಮಧ್ಯಗೆರೆಯ ಎಡ ಬಲಗಳಲ್ಲಿ ಪ್ರಸರಿಸಿರುವ ಚೀಲರೂಪದ ಒಂದು ಅಂಗ. ಅನ್ನಾಶಯ ಪರ್ಯಾಯ ನಾಮ. ಇದು ಜೀರ್ಣನಾಳದ ಅತ್ಯಂತ ಹಿಗ್ಗಿದ ಭಾಗ. ಮುಂದುವರಿದ ಅನ್ನನಾಳವು ಜಠರವೂ ಮುಂದುವರಿದ ಜಠರವು ಸಣ್ಣ ಕರುಳೂ ಆಗುತ್ತವೆ. ಜಠರವೂ ಉದರದ ಹೊಟ್ಟೆ ಕುಳಿ, ಹೊಕ್ಕಳು ಮತ್ತು ಎಡಮೆಲ್ಲೆಲುವ ...

                                               

ತುಟಿ

ತುಟಿಗಳು ಮನುಷ್ಯರ ಮತ್ತು ಹಲವು ಪ್ರಾಣಿಗಳ ಮುಖದಲ್ಲಿ ಕಾಣಿಸುವ ದೇಹದ ಭಾಗವಾಗಿವೆ. ತುಟಿಗಳು ಮೃದುವಾಗಿವೆ, ಚಲಿಸಬಲ್ಲವಾಗಿವೆ, ಮತ್ತು ಆಹಾರ ಸೇವನೆಯಲ್ಲಿ ರಂಧ್ರವಾಗಿ ಮತ್ತು ಧ್ವನಿ ಹಾಗು ಮಾತಿನ ಚಲನೆಯಲ್ಲಿ ಕೆಲಸ ಮಾಡುತ್ತವೆ. ಮಾನವ ತುಟಿಗಳು ಸ್ಪರ್ಶಸಂಬಂಧಿ ಸಂವೇದನಾವಾಹಕ ಅಂಗವಾಗಿವೆ, ಮತ್ತು ಚುಂಬನ ...

                                               

ನಾಭಿ

ನಾಭಿ ಯು ಹೊಟ್ಟೆಯ ಮೇಲಿರುವ ಒಂದು ಗುರುತಾಗಿದೆ. ಇದು ನವಜಾತ ಶಿಶುವಿನಿಂದ ಹೊಕ್ಕುಳಬಳ್ಳಿಯು ಕತ್ತರಿಸಿಹೋಗುವಾಗ ಉಂಟಾಗುತ್ತದೆ. ಎಲ್ಲಾ ಜರಾಯುಯುಕ್ತ ಸಸ್ತನಿಗಳು ಒಂದು ನಾಭಿಯನ್ನು ಹೊಂದಿರುತ್ತವೆ. ಇದು ಮಾನವರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮಾನವರಲ್ಲಿ, ಈ ಗುರುತು ಕುಗ್ಗಿರುವಂತೆ ಇದನ್ನು ಹೆಚ್ಚ ...

                                               

ಪಿತ್ತಕೋಶ

ಪಿತ್ತಕೋಶ ವು ಯಕೃತ್ತಿನ ಸ್ರಾವವಾದ ಪಿತ್ತ ಸಂಗ್ರಹವಾಗುವ ಚೀಲ. ಇದು ಯಕೃತ್ತಿನ ಬಲಸಂಪುಟದ ಕೆಳಭಾಗದಲ್ಲಿದೆ. ಆಕಾರ ಶಂಖದಂತೆ. ಯಕೃತ್ತಿನಲ್ಲಿ ಉತ್ಪನ್ನವಾಗುವ ಪಿತ್ತ ಅದರ ಎರಡೂ ಸಂಪುಟಗಳಿಂದ ಪ್ರತ್ಯೇಕ ನಳಿಗೆಗಳ ಮೂಲಕ ಹರಿಯುತ್ತದೆ. ಇವೆರಡೂ ಸಂಗಮಿಸಿ ಯಕೃತ್ ಪ್ರಣಾಲಿ ಆಗುತ್ತದೆ. ಪಿತ್ತಕೋಶದ ನಳಿಗೆ ಯ ...

                                               

ಬೆನ್ನು ಹುರಿ

ಬೆನ್ನು ಹುರಿ ಇದು ತೆಳುವಾದ ನರತಂತುಗಳ ರಾಶಿ ಮತ್ತು ಜೀವಕೋಶಗಳ ಜೊತೆಗಿನ ಉದ್ದನೆಯ ಕೊಳವೆಯಾಕಾರದ ಒಂದು ರಚನೆಯಾಗಿದೆ. ಇದು ಮೆದುಳಿಗೆ ನೇರವಾಗಿ ಜೋಡಣೆಯಾಗಿರುತ್ತದೆ.ಮೆದುಳು ಮತ್ತು ಬೆನ್ನುಹುರಿ ಸೇರಿಕೊಂಡು ಕೇಂದ್ರೀಯ ನರವ್ಯವಸ್ಥೆಯನ್ನು ನಿರ್ಮಾಣ ಮಾಡಿರುತ್ತವೆ. ಬೆನ್ನುಹುರಿಯು ಸೊಂಟದ ಮೂಳೆಯ ಮೊದಲ ...

                                               

ಮೂಗು

ಅಂಗರಚನಾ ಶಾಸ್ತ್ರದಲ್ಲಿ, ಮೂಗು ಕಶೇರುಕಗಳಲ್ಲಿ ಬಾಯಿಯ ಸಂಯೋಗದೊಂದಿಗೆ ಶ್ವಾಸೋಚ್ಛ್ವಾಸಕ್ಕಾಗಿ ಗಾಳಿಯನ್ನು ಒಳಕ್ಕೆ ಬಿಡುವ ಮತ್ತು ಹೊರಹಾಕುವ ಹೊಳ್ಳೆಗಳಿಗೆ ಸ್ಥಳಾವಕಾಶ ಕಲ್ಪಿಸುವ ಒಂದು ಉಬ್ಬು. ಮೂಗಿನ ಹಿಂದೆ ಘ್ರಾಣಸಂಬಂಧಿ ಲೋಳೆಪೊರೆ ಮತ್ತು ಸೈನಸ್‍ಗಳಿವೆ. ನಾಸಿಕ ಕುಳಿಯ ಹಿಂದೆ, ಗಾಳಿಯು ಆಮೇಲೆ, ಪ ...

                                               

ಮೂತ್ರಪಿಂಡ

ಮೂತ್ರಪಿಂಡಗಳು ಮೂತ್ರದ ಉತ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿರುವ ಜೋಡಿಯಾಗಿರುವ ಅಂಗಗಳು. ಮೂತ್ರಪಿಂಡಗಳು, ಕಶೇರುಕಗಳು ಮತ್ತು ಕೆಲವು ಅಕಶೇರುಕಗಳನ್ನು ಒಳಗೊಂಡಂತೆ, ಹಲವು ಪ್ರಕಾರಗಳ ಪ್ರಾಣಿಗಳಲ್ಲಿ ಕಾಣುತ್ತವೆ. ಅವು ಮೂತ್ರ ವ್ಯವಸ್ಥೆಯ ಮುಖ್ಯವಾದ ಭಾಗವಾಗಿವೆ, ಜೊತೆಗೆ ಹೋಮಿಯೋಸ್ಟೇಸಿಸ್‌ ...

                                               

ಮೂಳೆ

ಮೂಳೆ ಯು ಕಶೇರು ಅಸ್ಥಿಪಂಜರದ ಭಾಗವನ್ನು ರೂಪಿಸುವ ಒಂದು ಗಡುಸಾದ ಅಂಗ. ಮೂಳೆಗಳು ಶರೀರದ ವಿವಿಧ ಅಂಗಗಳಿಗೆ ಆಧಾರ ಒದಗಿಸುತ್ತವೆ ಹಾಗೂ ರಕ್ಷಿಸುತ್ತವೆ, ಕೆಂಪು ಹಾಗೂ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, ಖನಿಜಾಂಶಗಳನ್ನು ಸಂಗ್ರಹಿಸಿಡುತ್ತವೆ ಮತ್ತು ಚಲನಶೀಲತೆಯನ್ನೂ ಸಕ್ರಿಯಗೊಳಿಸುತ್ತವೆ. ಮೂಳೆ ಅ ...

                                               

ರಕ್ತಪರಿಚಲನೆಯ ವ್ಯವಸ್ಥೆ

ರಕ್ತಪರಿಚಲನೆಯ ವ್ಯವಸ್ಥೆ ಯು ಅ೦ಗ ವ್ಯೂಹದ ಒಂದು ಭಾಗವಾಗಿದೆ, ಅಲ್ಲದೆ ಪೋಷಕಾ೦ಶಗಳಾದ, ಅನಿಲಗಳು, ಹಾರ್ಮೋನುಗಳು, ರಕ್ತ ಕೋಶಗಳನ್ನು ದೇಹದ ವಿವಿಧ ಕೋಶಗಳ ಒಳಗೆ ಮತ್ತು ಹೊರಗೆ ಹೋಗುವ೦ತೆ ಮಾಡುತ್ತದೆ ಇದರಿಂದಾಗಿ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ಹಾಗು ದೇಹದ ಉಷ್ಣತೆ ಮತ್ತು pHಗಳನ್ನು ಸಮಮಟ್ ...

                                               

ರೆಟಿನಾ

ಕಶೇರುಕದ ಕಣ್ಣಿನ ಒಳಭಾಗದಲ್ಲಿರುವ ರೆಟಿನಾ ವು ಬೆಳಕಿನ-ಸಂವೇದನಶೀಲ ಅಂಗಾಂಶವನ್ನು ಹೊಂದಿದೆ. ಕ್ಯಾಮರಾದ ಫಿಲ್ಮ್‌ನಲ್ಲಾಗುವಂತೆ ಕಣ್ಣಿನ ಚಾಕ್ಷುಷವು ತಯಾರಿಸಿದ ನಾವು ನೋಡುವ ಪ್ರಪಂಚದ ಚಿತ್ರವನ್ನು ರೆಟಿನಾದ ಮೇಲೆ ಮೂಡಿಸುತ್ತದೆ. ರೆಟಿನಾದ ಮೇಲೆ ಬೀಳುವ ಬೆಳಕು ರಾಸಾಯನಿಕ ಮತ್ತು ವಿದ್ಯುತ್ತಿನಂಥ ಘಟನೆಗ ...

                                               

ಲಾಲಾರಸ

ಲಾಲಾರಸ ವು ಲಾಲಾಗ್ರಂಥಿಯಿಂದ ಸ್ರವಿಸಲ್ಪಟ್ಟ ಪ್ರಾಣಿಗಳ ಬಾಯಿಗಳಲ್ಲಿ ರೂಪಗೊಳ್ಳುವ ಒಂದು ನೀರಿನಂತಹ ಪದಾರ್ಥ. ಮಾನವ ಲಾಲಾರಸವು 98% ನೀರು, ಜೊತೆಗೆ ವಿದ್ಯುದ್ವಿಚ್ಛೇದ್ಯಗಳು, ಲೋಳೆ, ಬಿಳಿ ರಕ್ತಕೋಶಗಳು, ಎಪಿತೀಲಿಕ ಕೊಶಗಳು, ಗ್ಲೈಕೊಪ್ರೊಟೀನ್‍ಗಳು, ಕಿಣ್ವಗಳು, ಸ್ರಾವಕ ಐಜಿಎ ಮತ್ತು ಲೈಸೋಝೈಂನಂತಹ ಸೂ ...

                                               

ಹೃದಯ

ಹೃದಯವು3553 ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು ಸ್ನಾಯು ವಿಧದ ಅಂಗ. ಇದು ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ ...

                                               

ಹೊಕ್ಕುಳಬಳ್ಳಿ

ಜರಾಯುಯುಕ್ತ ಸಸ್ತನಿಗಳಲ್ಲಿ, ಹೊಕ್ಕುಳಬಳ್ಳಿ ಯು ಬೆಳೆಯುವ ಭ್ರೂಣ ಅಥವಾ ಪಿಂಡವನ್ನು ಜರಾಯುವಿಗೆ ಜೋಡಿಸುವ ಬಳ್ಳಿಯಾಗಿದೆ. ಪ್ರಸವಪೂರ್ವ ಬೆಳವಣಿಗೆಯ ಸಂದರ್ಭದಲ್ಲಿ, ಹೊಕ್ಕುಳಬಳ್ಳಿಯು ಭ್ರೂಣದ್ದೇ ಜೈಗೋಟ್‌‌ನಿಂದ ಹುಟ್ಟಿಕೊಳ್ಳುತ್ತದೆ ಹಾಗೂ ಸಾಮಾನ್ಯವಾಗಿ ವಾರ್ಟನ್ಸ್ ಜೆಲ್ಲಿಯಲ್ಲಿ ಹುದುಗಿರುವ ಎರಡು ಅ ...

                                               

ಅಬೀಜೋತ್ಪಾದನೆ

ಬೀಜಗಳನ್ನು ಉಪಯೋಗಿಸದೆ ಹೊಸ ಸಸ್ಯಗಳನ್ನು ಪಡೆಯುವ ವಿಧಾನ. ಇದನ್ನು ನಿರ್ಲಿಂಗ ರೀತಿಯ ವಂಶಾಭಿವೃದ್ಧಿಯೆನ್ನಬಹುದು. ರೆಂಬೆ ನೆಟ್ಟು ಸಸಿ ಮಾಡುವ ವಿಧಾನ ಇದಕ್ಕೆ ಸರಳವಾದ ಉದಾಹರಣೆ. ಹೀಗೆ ಮಾಡಿದಾಗ ತಾಯಿಗಿಡಕ್ಕೂ ಹೊಸಗಿಡಕ್ಕೂ ಮೂಲ ಗುಣಲಕ್ಷಣಗಳಲ್ಲಿ ಯಾವ ವ್ಯತ್ಯಾಸವೂ ಇರದು. ಆದರೆ ಬೀಜದಿಂದ ಪಡೆದ ಹೊಸಗಿ ...

                                               

ಅವಳಿ ಜವಳಿ(ಜನಿಸುವಿಕೆ)

ಜನನಕ್ರಿಯೆಯಲ್ಲಿ ಒಂದು ಗರ್ಭದಿಂದ ಏಕಕಾಲಕ್ಕೆ ಎರಡು ಶಿಶುಗಳು ಹುಟ್ಟಿದಾಗ ಅವುಗಳಿಗೆ ಅವಳಿ ಜವಳಿ ಅಥವಾ ಅವಳಿಗಳು ಎಂದು ಕರೆಯಲಾಗುತ್ತದೆ. ಅವಳಿ ಮಕ್ಕಳಲ್ಲಿ ಬಣ್ಣ, ಸ್ವಭಾವ ಹಾಗೂ ಲಿಂಗದ ತಾರತಮ್ಯತೆ ಇರಲೂಬಹುದು. ಸ್ವಾರಸ್ಯಕರ ಅಂಶವೆಂದರೆ ೨೦೦೬ರಲ್ಲಿ ಜಗತ್ತಿನಲ್ಲಿ ಸುಮಾರು ೧೨೫ ಮಿಲಿಯನ್ ಅವಳಿಗಳಿದ್ದ ...

                                               

ಜೈವಿಕ ಯಂತ್ರಶಾಸ್ತ್ರ

ಜೈವಿಕ ಯಂತ್ರಶಾಸ್ತ್ರ ಯಾಂತ್ರಿಕ ತತ್ವಗಳನ್ನು ಜೀವಿಗಳಲ್ಲಿ ಅನ್ವಯಿಸುವುದಾಗಿದ್ದು, `ಮಾನವ, ಪ್ರಾಣಿಗಳು, ಸಸ್ಯಗಳು ಮತ್ತು ಜೀವನದ ಮೂಲಭೂತ ಕಾರ್ಯಗಳ ಘಟಕಗಳು, ಜೀವಕೋಶಗಳು ಮುಂತಾದವುಗಳಿಗೆ ಅನ್ವಯಿಸುತ್ತದೆ. ಜೈವಿಕ ಯಂತ್ರಶಾಸ್ತ್ರ ಎಂಬ ಪದವು 1970ರ ಪ್ರಾರಂಭದಲ್ಲಿ ಬಳಕೆಗೆ ಬಂದಿದ್ದು, ಇದು ಜೀವಿಗಳ ರ ...

                                               

ತೇಲುವ ಜಾರುವ ಜೀವಿಗಳು

ತೇಲುವ/ಜಾರುವ ಜೀವಿಗಳು ಆಕಾಶದ ಒಡೆತನ ಹಕ್ಕಿಗಳದಾಗಿದ್ದು ಅವನ್ನು ಖಗಸಿರಿ ಎಂದು ಹೆಸರಿಸಲಾಗಿದೆ.ಹಕ್ಕಿಗಳ ಉಗಮಕ್ಕೆ ಎಷ್ಟೊ ಹಿಂದೆಯೇ ಕೀಟಗಳು ಈ ಒಡೆತನವನ್ನು ತಮ್ಮದಾಗಿಸಿಕೊಂಡಿದ್ದವು.ಸ್ತನಿಗಳಲ್ಲಿ ಬಾವುಲಿ ಹಾರಾಡಬಲ್ಲದು.ನೈಜ ಹಾರುವಿಕೆಯನ್ನು ಕೀಟ,ಹಕ್ಕಿ ಮತ್ತು ಬಾವುಲಿ ತೋರುತ್ತವೆ.ಈ ಹಾರುವಿಕೆ ಯಂ ...

                                               

ಅನುವರ್ಧನೆ

ಅನುವರ್ಧನೆ ಎಂಬುದು ಒಂದು ಜೀವಿಯ ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಗಳಿಗೆ ಸಂಬಂಧಿಸಿದುದಾಗಿದೆ. ಅನು ಎಂದರೆ ದೇಹದ ಅವಶ್ಯಕತೆಗಳಿಗೆ ಅನುಸಾರವಾಗಿ ವರ್ಧನೆ ಎಂದರೆ ಹೆಚ್ಚುವುದು ಎಂದರ್ಥ. ದೇಹದ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳ ಒಟ್ಟು ಮೊತ್ತವನ್ನೇ ಅನುವರ್ಧನೆ ಎಂದು ಕರೆಯಬಹ ...

                                               

ಚಯಾಪಚಯ

ಚಯಾಪಚಯ ಎಂದರೆ ಜೀವಿಯಲ್ಲಿ ಆರೋಗ್ಯ ಸ್ಥಿತಿಯ ಜೈವಿಕ ಕ್ರಿಯೆಯಾಗಿ ನಿರಂತರ ಜರಗುವ ಸಮಸ್ತ ರಾಸಾಯನಿಕ ಕ್ರಿಯೆಗಳು ಮತ್ತು ಶಕ್ತಿಯ ಬಿಡುಗಡೆ, ಸಂಚಯನ ಹಾಗೂ ವಿನಿಯೋಗಕ್ಕೆ ಸಂಬಂಧಿಸಿದ ಕ್ರಿಯೆಗಳು. ಈ ಕ್ರಿಯೆಗಳಿಂದ ಜೀವಂತ ಮತ್ತು ವ್ಯವಸ್ಥಿತವಾದ ವಸ್ತುಗಳು ಉತ್ಪತ್ತಿಯಾಗಿ ವಿಶಿಷ್ಟ ಪರಿವರ್ತನೆಯಿಂದ ಜೀವಿ ...

                                               

ದ್ಯುತಿಸಂಶ್ಲೇಷಣೆ

ದ್ಯುತಿಸಂಶ್ಲೇಷಣೆ - ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶ್ಲೇಷಿಸಿ, ಆಮ್ಲಜನಕವನ್ನು ವ್ಯರ್ಥ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ. ತಿಳಿದಿರುವ ಜೀವರಸಾಯನಿಕ ಪ್ರಕ್ರಿಯೆಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು: ಬಹುತೇಕ ಎಲ್ಲಾ ಜೀವಿಗಳೂ ಇದರ ಮೇಲೆ ಅವಲಂಬಿತವಾಗಿವೆ. ಸರಳವಾ ...

                                               

ನರವಿಜ್ಞಾನ

ನರವಿಜ್ಞಾನ ನರಮಂಡಲದ ಅಸ್ವಸ್ಥತೆಗೆ ಸಂಬಂಧಪಟ್ಟ ಒಂದು ವೈದ್ಯಕೀಯ ಅಧ್ಯಯನ. ಇದು ನಿರ್ದಿಷ್ಟವಾಗಿ ಕೇಂದ್ರ ನರಮಂಡಲ, ಬಾಹ್ಯನರಮಂಡಲ ಹಾಗೂ ಸ್ವನಿಯಂತ್ರಿತ ನರಮಂಡಲದ ಎಲ್ಲ ವಿಧದ ಕಾಯಿಲೆಗಳ ಪತ್ತೆ ಹಾಗೂ ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟಿದೆ. ಇದರಲ್ಲಿ ಉದಾಹರಣೆಗೆ ರಕ್ತನಾಳಗಳು, ನರ ಪ್ರಚೋದಕ ಅಂಗಾಂಶ ಮತ್ತ ...

                                               

ನರಶಾಸ್ತ್ರ

ನರಶಾಸ್ತ್ರ ನ್ಯೂರಾಲಜಿ, ನರಮಂಡಲದ ಅಸ್ವಸ್ಥತೆಗೆ ಸಂಬಂಧಪಟ್ಟ ಒಂದು ವೈದ್ಯಕೀಯ ವಿಶೇಷ. ನಿರ್ದಿಷ್ಟ ಎಂದು, ನರವಿಜ್ಞಾನ ಕೇಂದ್ರ ಮತ್ತು ಬಾಹ್ಯ ನರಮಂಡಲ ಒಳಗೊಂಡ ಪರಿಸ್ಥಿತಿಗಳು ಮತ್ತು ರೋಗದ ಎಲ್ಲಾ ವಿಭಾಗಗಳು ರೋಗ ಮತ್ತು"ಚಿಕಿತ್ಸೆ ವ್ಯವಹರಿಸುತ್ತದೆ; ಅಥವಾ ಸಮಾನವಾಗಿ, ಸ್ವನಿಯಂತ್ರಿತ ನರಗಳ ವ್ಯವಸ್ಥೆ ...

                                               

ಪ್ರಾಣಿಶಾಸ್ತ್ರ

ಇತಿಹಾಸ ಪೂರ್ವದಿಂದಲೂ ಮನುಜರು ಪ್ರಾಯಶಃ ಪ್ರಾಣಿಗಳ ಬಗ್ಗೆ ಅನೌಪಚಾರಿಕವಾಗಿ ಅಧ್ಯಯನದಲ್ಲಿ ತೊಡಗಿದ್ದರು. ಪ್ರಾಣಿಗಳು ಮನೆ ಮತ್ತು ಕಾಯಕಗಳಲ್ಲಿ ಉಪಯೋಗಿಸಲ್ಪಡುತ್ತಿದ್ದವು, ಆಹಾರಕ್ಕಾಗಿ ಬಳಸಲ್ಪಡುತ್ತಿದ್ದವು, ಹಾಗು ಅನೇಕ ರೋಗ-ರುಜಿನಗಳ ಕಾರಣೀಭೂತವಾಗಿದ್ದವು. ಇವೆಲ್ಲದರಿಂದ ಪ್ರಾಣಿಗಳ ಬಗ್ಗೆ ತಿಳಿಯುವ ...

                                               

ಆಂಥೊಜೋವ

ಆಂಥೊಜೋವ ಕುಟುಕುಕಣವಂತ ವಂಶಕ್ಕೆ ಸೇರಿದ ಒಂದು ಮುಖ್ಯವರ್ಗ. ಈ ವರ್ಗಕ್ಕೆ ಸೇರಿದ ಪ್ರಾಣಿಗಳು ಪಾಲಿಪ್ ಅವಸ್ಥೆಯಲ್ಲಿಯೇ ಇರುತ್ತವೆ. ಆಂಥೊಜೋವದ ಗ್ಯಾಸ್ಟ್ರೊವ್ಯಾಸ್‍ಕ್ಯುಲಾರ್ ಅವಕಾಶ ನೀಳ ಗೋಡೆಗಳ ಬೆಳವಣಿಗೆಯಿಂದಾಗಿ ನಾನಾ ಭಾಗಗಳಾಗಿ ವಿಭಾಗವಾಗಿವೆ. ಗೋಡೆಗಳಿಗೆ ಮೀಸೆಂಟರಿಗಳು ಎಂದು ಹೆಸರು. ಈ ಜೀವಿಗಳು ...

                                               

ಇರುವೆ

ಇರುವೆಯು ಪ್ರಾಣಿಶಾಸ್ತ್ರದ ವರ್ಗೀಕರಣದ ಪ್ರಕಾರ ಹೈಮೆನೋಪೆಟ್ರಾವರ್ಗದಲ್ಲಿ ಫಾರ್ಮಿಸೀಡೇ ಕುಟುಂಬಕ್ಕೆ ಸೇರಿದ ಜೀವಿ. ಕಣಜ ಮತ್ತು ದುಂಬಿಗಳು ಸಹ ಈ ವರ್ಗಕ್ಕೆ ಸೇರಿದ ಜೀವಿಗಳಾಗಿವೆ. ಇರುವೆಗಳಲ್ಲಿ ೧೨,೦೦೦ ಕ್ಕೂ ಅಧಿಕ ತಳಿಗಳಿವೆ. ಉಷ್ಣ ವಲಯದಲ್ಲಿ ಇರುವೆಗಳ ಪ್ರಭೇದ ಉಳಿದೆಡೆಗಿಂತ ಹೆಚ್ಚು. ಇರುವೆಗಳು ತ ...

                                               

ಉಭಯ ನರಹುರಿ ಪ್ರಾಣಿಗಳು

ಉಭಯ ನರಹುರಿ ಪ್ರಾಣಿಗಳು ಕಡಲ ಮೃದ್ವಂಗಿಗಳನ್ನು ಒಳಗೊಂಡ ಒಂದು ವರ್ಗ: ಅಪ್ಲಕೋಫೊರ ಮತ್ತು ಪಾಲಿಪ್ಲಕೋಫೊರ ಇದರ ಎರಡು ಉಪವರ್ಗಗಳು, ಸಮನಾದ ಎರಡು ಜೊತೆ ನರತಂತುಗಳಿರುವುದರಿಂದ ಲ್ಯಾಟಿನ್ ಭಾಷೆಯಲ್ಲಿ ಆಂಫಿನ್ಯೂರ ಎಂಬ ಹೆಸರು ಬಂದಿದೆ. ಪ್ರಾಣಿಯ ಲಕ್ಷಣವಿಷ್ಟು - ಕಣ್ಣು, ಕರಬಳ್ಳಿಗಳು ಇರದ ಅಸ್ಪಷ್ಟವಾದ ತಲ ...

                                               

ಓಡೊಂಟಾರ್ನಿಥಿಸ್

ಓಡೊಂಟಾರ್ನಿಥಿಸ್: ಆರ್ಕಿಯಾಪ್ಟೆರಿಕ್ಸ್‌, ಹೆಸ್ಟೆರಾರ್ನಿಸ್ ಮತ್ತು ಇಕ್ತಿಯಾರ್ನಿಸ್ ಎಂಬ ಮೂರು ಲುಪ್ತವಂಶಿ ಪಕ್ಷಿಗಳ ಗಣಕ್ಕೆ ಮಾರ್ಷ್‌ ಎಂಬುವನು 1880ರಲ್ಲಿ ಮೊದಲು ಬಳಸಿದ ಹೆಸರು. ಈತ ಕೊನೆಯ ಎರಡು ಪಕ್ಷಿಗಳ ಪಳೆಯುಳಿಕೆಗಳನ್ನು ಕಂಡುಹಿಡಿದು ಇವು ಮೂರೂ ಬೇರೆ ಬೇರೆ ಉಪಗಣಗಳಿಗೆ ಸೇರಿದವೆಂದು ಸೂಚಿಸಿದ ...

                                               

ಓತಿ

ಓತಿ: ಸರೀಸೃಪ ವರ್ಗದ ಸ್ಕ್ವಮೇಟ ಗಣದ ಲ್ಯಾಸರ್ತಿಲಿಯ ಉಪಗಣಕ್ಕೆ ಸೇರಿದ ಪ್ರಾಣಿ. ತೋಟದ ಹಲ್ಲಿ ಎಂದೂ ಕರೆಯುತ್ತಾರೆ. ಮನೆಯ ಹಿತ್ತಲು, ತೋಟ ಗದ್ದೆಗಳ ಬೇಲಿಗಳಲ್ಲಿ ಲಂಟಾನದ ಮೆಳೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಇರುವ ಓತಿ ಕೆಲೊಟಿಸ್ ವರ್ಸಿಕಲ್ಸಾರ್ ಎಂಬ ಪ್ರಭೇದಕ್ಕೆ ಸೇರು ...

                                               

ಓಫಿಡೈಯಿಡೀ

ಸಮುದ್ರದ ಮೀನುಗಳ ಒಂದು ಕುಟುಂಬ. ಓಫೀಡಿಯಾಯ್ಡಿಯ ಉಪಗಣದಲ್ಲಿನ ಮೂರು ಕುಟುಂಬಗಳಲ್ಲಿ ಒಂದು. ಈ ಕುಟುಂಬದ ಮೀನುಗಳು ಅಪ್ಪರ್ ಕ್ರಿಟೀಶಿಯಸ್ ಕಾಲದಿಂದ ಇಂದಿನವರೆಗೂ ಜೀವಂತವಾಗಿವೆ. ಕಸ್ಕ್‌ ಈಲ್ ಒರ್ಬಟ್ ಮೀನನ್ನು ಹೋಲುವ ಹಾವುಮೀನು ಗಳೆಂದು ಕರೆಯುವ ಈ ಕುಟುಂಬದಲ್ಲಿ ಸು.೩೦ ಪ್ರಭೇದಗಳನ್ನು ಗುರುತಿಸಲಾಗಿದೆ ...

                                               

ಓಫಿಯೂರಾಯ್ಡಿಯ

ಓಫಿಯೂರಾಯ್ಡಿಯ: ಕಂಟಕ ಚರ್ಮಿಗಳ ವಂಶದ ಒಂದು ವರ್ಗ. ಸಮುದ್ರಜೀವಿಗಳಾದ ಪೆಡಸುನಕ್ಷತ್ರಗಳು ಇದಕ್ಕೆ ಉದಾಹರಣೆ. ದೇಹದಲ್ಲಿ ಮಧ್ಯದ ತಟ್ಟೆಯೂ ಕಿರಣಗಳಂತೆ ಚಾಚಿರುವ ಐದು ತೋಳುಗಳೂ ಇವೆ. ತೆಳುವಾದ ದುಂಡುತೋಳುಗಳು ಮಧ್ಯ ತಟ್ಟೆಯಿಂದ ಸ್ಪಷ್ಟವಾಗಿ ಭಿನ್ನತೆಯನ್ನು ಪ್ರದರ್ಶಿಸುತ್ತವೆ; ಇವು ಬಾಯಿವರೆಗೆ ಒಳಚಾಚಿಕ ...

                                               

ಕಗ್ಗುಲ

ದೇಹರಚನೆ ಗಾತ್ರ, ಆಕಾರ, ಪಾರಿವಾಳಗಳಂತೆಯೇ. ದೇಹದ ಮೇಲೆ ಹಳದಿಮಿಶ್ರಣವಾದ ಹಸಿರು ತುಪ್ಪಳ ಇರುವುದು ಒಂದು ವಿಶೇಷ ಗುಣ. ಇವುಗಳ ಬಾಲ ಭಾಗಶಃ ದುಂಡಾಗಿರಬಹುದು, ಬೆಣೆಯ ಆಕಾರದಲ್ಲಿರಬಹುದು ಅಥವಾ ಚೂಪಾಗಿರಬಹುದು. ಟಾರ್ಸಸ್ ಎಲುಬಿರುವ ಕಾಲಿನ ಭಾಗ ಮಧ್ಯದ ಬೆರಳಿಗಿಂತ ಚಿಕ್ಕದು ಮತ್ತು ಬಲಯುತವಾದುದು. ಕೊಕ್ಕು ...

                                               

ಕಚ್ಚುವುದು

ಕಚ್ಚುವುದು ಅನೇಕ ಪ್ರಾಣಿಗಳಲ್ಲಿ ಕಂಡುಬರುವ ದವಡೆಯ ತೆರೆಯುವಿಕೆ ಮತ್ತು ಮುಚ್ಚುವಿಕೆಯನ್ನು ಒಳಗೊಂಡಿರುವ ಒಂದು ಸಾಮಾನ್ಯ ವರ್ತನೆಯಾಗಿದೆ. ಈ ವರ್ತನೆಯು ಸರೀಸೃಪಗಳು, ಸಸ್ತನಿಗಳು, ಮೀನುಗಳು, ಮತ್ತು ಉಭಯಚರಗಳಲ್ಲಿ ಕಂಡುಬರುತ್ತದೆ. ಸಂಧಿಪದಿಗಳು ಕೂಡ ಕಚ್ಚಬಲ್ಲವು. ಕಚ್ಚುವುದು ಒಂದು ದೈಹಿಕ ಕ್ರಿಯೆ, ಒಂ ...

                                               

ಕಜ್ಜಿಉಣ್ಣಿ

ಕಜ್ಜಿ ಉಣ್ಣಿ: ಅರ್ಯಾಕ್ನಿಡ ವರ್ಗದ ಆಕರೈನ ಗಣಕ್ಕೆ ಸೇರಿದ ಸಂಧಿಪದಿಗಳು, ಇವನ್ನು ಸಾರ್ಕಾಪ್ಟಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಪಕ್ಷಿಗಳು, ಸ್ತನಿಗಳು ಮುಂತಾದ ಪ್ರಾಣಿಗಳ ಶರೀರದ ಮೇಲೆ ಇವು ಪರತಂತ್ರ ಜೀವಿಗಳಾಗಿ ವಾಸಿಸುತ್ತವೆ. ಸಾರ್ಕಾಪ್ಟೀಸ್ ಸ್ಕೇಬಿಯೈ ಎಂಬ ಪ್ರಭೇದ ಮನುಷ್ಯ, ಸಾಕುಪ್ರಾಣಿಗಳು ಮತ್ತು ...

                                               

ಕಪ್ಪೆಚಿಪ್ಪು

ಕಪ್ಪೆಚಿಪ್ಪು ಸಮುದ್ರದಲ್ಲಿ ವಾಸಿಸುವ ಪ್ರಾಣಿಯಿಂದ ಸೃಷ್ಟಿಸಲ್ಪಟ್ಟ ಗಟ್ಟಿಯಾದ ರಕ್ಷಣಾತ್ಮಕ ಹೊರಕವಚ. ಚಿಪ್ಪು ಪ್ರಾಣಿಯ ಶರೀರದ ಭಾಗವಾಗಿದೆ. ಬರಿದಾದ ಕಪ್ಪೆಚಿಪ್ಪುಗಳು ಹಲವುವೇಳೆ ಕಡಲತೀರಗಳ ಮೇಲೆ ತೇಲಿಕೊಂಡು ಬಂದಿರುವುದು ಕಂಡುಬರುತ್ತದೆ. ಪ್ರಾಣಿಯು ಸತ್ತುಹೋಗಿರುವುದರಿಂದ ಮತ್ತು ಮೃದು ಭಾಗಗಳನ್ನು ...

                                               

ಕರ್ಕ್ಯೂಲಿಯಾನಿಡೀ

ಕರ್ಕ್ಯೂಲಿಯಾನಿಡೀ: ಗೋಧಿ, ಅಕ್ಕಿ ಹಿಟ್ಟು ಮುಂತಾದುವಕ್ಕೆ ಹತ್ತುವ ಕುಟ್ಟೆ ಹುಳುಗಳು ಅಥವಾ ವಾಡೆ ಹುಳುಗಳು ಎಂದು ಕರೆಯಲ್ಪಡುವ ಸೊಂಡಿಲು ಕೀಟಗಳ ಕುಟುಂಬ. ಇವು ಕೀಟವರ್ಗದ ಕೋಲಿಯಾಪ್ಟಿರ ಗಣಕ್ಕೆ ಸೇರಿವೆ. ಇತರ ಜೀರುಂಡೆಗಳೊಡೆನೆ ಹೋಲಿಕೆಯಿದ್ದರೂ ಕೆಲವು ಗುಣಲಕ್ಷಣಗಳಲ್ಲಿ ಇವು ಭಿನ್ನವಾಗಿವೆ. ಈ ಕುಟುಂಬ ...

                                               

ಕರ್ಣಕೀಟಗಳು

ಕರ್ಣಕೀಟಗಳು ಕೀಟವರ್ಗದ ಡರ್ಮಾಪ್ಟಿರ ಗಣಕ್ಕೆ ಸೇರಿದ ಕೀಟಗಳು. ಇವು ನಿದ್ರಿಸುವವರ ಕಿವಿಯೊಳಕ್ಕೆ ಹೋಗುವುದೆಂಬ ತಪ್ಪು ಭಾವನೆಯಿಂದ ಈ ಹೆಸರು ಬಂದಿದೆ. ಇವುಗಳ ದೇಹದ ಹಿಂಭಾಗದ ಕೊನೆಯಲ್ಲಿ ಕೊಂಡಿಗಳಂತಿರುವ ಎರಡು ರಚನೆಗಳಿವೆ. ಇದರಿಂದಾಗಿ ಇವಕ್ಕೆ ಕೊಂಡಿಕೀಟ ಅಥವಾ ಕೊಂಡಿಹುಳು ಎಂಬ ಹೆಸರೂ ಇದೆ.

                                               

ಕಸ್ತೂರಿಮೃಗ

ಕಸ್ತೂರಿಮೃಗ ವು ಜಿಂಕೆಗಳ ವರ್ಗಕ್ಕೆ ಸೇರಿದ ಒಂದು ಪ್ರಾಣಿ. ಪ್ರಾಣಿಶಾಸ್ತ್ರದ ಪ್ರಕಾರ ಕಸ್ತೂರಿಮೃಗವನ್ನು ಮೋಷಿಡೇ ಕುಟುಂಬದಲ್ಲಿರಿಸಲಾಗಿದೆ. ಇವು ಸಾಮಾನ್ಯ ಜಿಂಕೆಗಿಂತ ಪ್ರಾಚೀನ ಪ್ರಾಣಿಗಳು. ಕಸ್ತೂರಿಮೃಗಕ್ಕೆ ಕೊಂಬು ಇರುವುದಿಲ್ಲ. ಕೆಚ್ಚಲಿನಲ್ಲಿ ಒಂದು ಜೊತೆ ತೊಟ್ಟುಗಳು ಮಾತ್ರ ಇರುತ್ತವೆ. ಅಲ್ಲದೆ ...

                                               

ಕಾಡು ಬೆಕ್ಕು

ಕಾಡು ಬೆಕ್ಕು ಭಾರತ ಸೇರಿದಂತೆ ದಕ್ಷಿಣ ಏಷ್ಯಾದೆಲ್ಲಡೆ ವ್ಯಾಪಿಸಿರುವ ಕಾಡು ಬೆಕ್ಕು,ಹೆಚ್ಚಾಗಿ ಪೊದೆಗಳಲ್ಲಿ ವಾಸಿಸುತ್ತದೆ.೫ ರಿಂದ ೯ ಕೆ.ಜಿ.ಯಷ್ಟು ಭಾರವಿದ್ದು ಉದ್ದನೆಯ ಕಾಲುಗಳಿವೆ.ಎಳೆ ಹಸಿರು ಬಣ್ಣದ ಕ್ರೂರ ದೃಷ್ಟಿಯ ಕಣ್ಣುಗಳನ್ನು ಹೊಂದಿದೆ.ಇದರ ಬಾಲದ ಮೇಲೆ ಕರಿಯ ಬಳೆಗಳಂತೆ ಪಟ್ಟೆಗಳಿದ್ದು, ತುದ ...

                                               

ಕಾಡುಹಂದಿ

ಕಾಡುಹಂದಿ ಯು ಸಾಕುಹಂದಿಯ ಪೂರ್ವಜ ಪ್ರಾಣಿ. ವರಾಹ ಸಂಕುಲದ ಸೂಸ್ ವರ್ಗ ಮತ್ತು ಜೀವಶಾಸ್ತ್ರದಲ್ಲಿ ಸೂಇಡೆ ಕುಟುಂಬಕ್ಕೆ ಸೇರಿದೆ. ಈ ವರ್ಗದಲ್ಲಿ ಅನೇಕ ಉಪವರ್ಗಗಳೂ ಇವೆ. ಇದರ ವೈಜ್ಞಾನಿಕ ಹೆಸರು ಸೂಸ್ ಸ್ಕ್ರೊಫ. ಇವು ಅತ್ಯಂತ ಬೇಗನೇ ಪುನರುತ್ಪತ್ತಿಯಿಂದ ತಮ್ಮ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತವೆ. ಭಾರ ...

                                               

ಕುದುರೆ ತಳಿ ಅಭಿವೃದ್ಧಿ

ನಾಗರಿಕತೆಯ ಪ್ರಗತಿಯೊಡನೆ ಕುದುರೆಯಿಂದ ಮನುಷ್ಯ ಪಡೆಯುವ ಸೇವೆಗಳ ವ್ಯಾಪ್ತಿ ಬಹುವಾಗಿ ವಿಸ್ತರಿಸಿತು. ತನ್ನ ಸ್ವಚ್ಛಂದ ಸ್ಥಿತಿಯಲ್ಲಿ ಕುದುರೆ ತಳಿ ವಿಕಸಿಸುವ ಪರಿಸ್ಥಿತಿ ಬಲುಮಟ್ಟಿಗೆ ಉಳಿಯಲಿಲ್ಲ. ಆಗ ಭಿನ್ನ ಉದ್ದೇಶಗಳಿಗೆ ಅನುಸಾರವಾಗಿ ಪ್ರಾದೇಶಿಕ ಸೌಕರ್ಯಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ತಳಿಸಂಕರ ...

                                               

ಕುದುರೆ ರೋಗಗಳು

ಕುದುರೆ ಜಾತಿ ಪ್ರಾಣಿಗಳಿಗೆ ವೈರಸ್ ಸೋಂಕಿನಿಂದ ಬರುವ ಶ್ರಾಯವ್ಯಾಧಿ ಹಾರ್ಸ್ ಸಿಕ್‍ನೆಸ್. ಮಿಡತೆಗಳು, ಕೀಟಗಳು ಈ ರೋಗದ ವಾಹಕಗಳು. ಪ್ರಾರಂಭದಲ್ಲಿ ಈಜಿಪ್ಟ್, ಆಫ್ರಿಕ ದೇಶಗಳಲ್ಲಿ ಇದ್ದ ಈ ರೋಈಗ ಮಧ್ಯಪ್ರಾಚ್ಯ, ಪಾಕಿಸ್ತಾನ, ಭಾರತ ಇಲ್ಲೆಲ್ಲ ವ್ಯಾಪಿಸಿದೆ, ಇದು ಶ್ವಾಸಕೋಶಗಳಿಗೂ ರಕ್ತನಾಳಗಳಿಗೂ ತೀವ್ರವ ...

                                               

ಗುಳ್ಳೆನರಿ

ಗುಳ್ಳೆನರಿ ನಾಯಿ ಜಾತಿಗೆ ಸೇರಿದ, ನರಿಯಂತೆ ಕಾಣುವ ಒಂದು ಮಾಂಸಾಹಾರಿ ಸಸ್ತನಿ. ಕಾರ್ನಿವೊರ ಗಣದ ಕೇನಿಡೀ ಕುಟುಂಬಕ್ಕೆ ಸೇರಿದೆ. ಈ ಜಾತಿಯ ವೈಜ್ಞಾನಿಕ ಹೆಸರು ಕೇನಿಸ್.

                                               

ಗೆದ್ದಲು

ಗೆದ್ದಲು ಒಂದು ಜಾತಿಯ ಇರುವೆಯನ್ನು ಹೋಲುವ ಜೀವಿ.ಇದು ಸತ್ತ ಸಸ್ಯಜನ್ಯ ವಸ್ತುಗಳನ್ನು ತಿಂದು ಜೀವಿಸುತ್ತವೆ.ಸುಮಾರು ೪೦೦೦ ಪ್ರಭೇದಗಳ ಗೆದ್ದಲುಗಳನ್ನು ಗುರುತಿಸಲಾಗಿದೆ.ಇವುಗಳು ಹುತ್ತ ಎಂಬ ಒಂದು ರೀತಿಯ ಮಣ್ಣಿನ ಗೋಪುರಗಳನ್ನು ನಿರ್ಮಿಸುತ್ತವೆ. ಪುರಾತನ ಕಾಲದಿಂದಲೂ ಗೆದ್ದಲು ಮಾನವನು ಬೆಳೆಯುವ ಆಹಾರ ಬ ...

                                               

ನಂದನವನದ ಪಕ್ಷಿಗಳು

ನಂದನವನದ ಪಕ್ಷಿಗಳು ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದವಾಗಿವೆ. ಈ ಪಕ್ಷಿಗಳು ಪೂರ್ವ ಇಂಡೋನೇಷ್ಯಾ, ಟೋರೆಸ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಾಣಬರುತ್ತವೆ. ಈ ಪಕ್ಷಿಕುಟುಂಬದ ಸದಸ್ಯ ಗಂಡು ಹಕ್ಕಿಗಳು ತಮ್ಮ ಅದ್ಭುತ ಗರಿಗಳ ಜೋಡಣೆ ಹಾಗೂ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →