ⓘ Free online encyclopedia. Did you know? page 194                                               

ಶಾಂತೇಶ್ವರ ಸ್ವಾಮಿ ಜೈನ ಬಸದಿ ಬಸದಿಗದ್ದೆ ಉಳ್ಳೂರುಮಠ

ಕುಮಟಾ-ಸಿದ್ಧಾಪುರ ರಸ್ತೆಯಲ್ಲಿ ಕುಮಟಾದಿಂದ ೨೧ ಕಿಲೋಮೀಟರ್ ಹೋದಾಗ ಸಿಗುವ ಉಳ್ಳೂರು ಮಠ ಕ್ರಾಸ್‌ನಿಂದ ಆ ಮಠದ ರಸ್ತೆಯಲ್ಲಿ ೪ ಕಿಲೋಮೀಟರ್ ಮುಂದುವರಿದಾಗ ಈ ಹೆಗಡೆ ಹೊಸಳ್ಳಿಯು ಸಿಗುತ್ತದೆ. ಇಲ್ಲಿಯ ಬಸದಿಗದ್ದೆ ಎಂಬಲ್ಲಿ ರಸ್ತೆಯ ಸುಮಾರು ೨೦೦ ಮೀಟರ್ ದೂರದಲ್ಲಿ ಈ ಬಸದಿ ಇದೆ. ಈ ಕುಮಟಾದಿಂದ ಬಸಿದಿಗೆ ೨ ...

                                               

ಶಿಮುಂಜೆಗುತ್ತು ಆದಿನಾಥ ಬಸದಿ, ಶಿರ್ತಾಡಿ

ಭಗವಾನ್ ಆದಿನಾಥ ಸ್ವಾಮಿಯು ವಿರಾಜಮಾನರಾಗಿರುವ ಬಸದಿಯು ಮಂಗಳೂರು ತಾಲೂಕು ಶಿರ್ತಾಡಿ ಗ್ರಾಮದಲ್ಲಿದೆ. ಬಸದಿಯ ಹತ್ತಿರ ಬಸದಿಯನ್ನು ನಿರ್ಮಿಸಿರುವ ಶಿಮುಂಜೆಗುತ್ತು ಮನೆ ಇದೆ. ಶಿರ್ತಾಡಿ ಬಸದಿಯ ಹತ್ತಿರದ ಬಸದಿ ಅಳಿಯೂರು ಆದಿನಾಥ ಬಸದಿ, ಅದು ಇಲ್ಲಿಂದ ೪ ಕಿ. ಮೀ ದೂರದಲ್ಲಿದೆ. ಈ ಬಸದಿಯು ಶಿರ್ತಾಡಿ ಬಸ್ಸ ...

                                               

ಶೀತಲನಾಥ ಸ್ವಾಮಿ

ಒಂದು ವಸಂತ ಮಾಸದಲ್ಲಿ ಅನವರತವೂ ಕ್ರೀಡೆಯಿಂದಿದ್ದ ಆತನಿಗೆ ಆ ಮಾಸ ಕಳೆದುಹೋದುದನ್ನು ಕಂಡು ವೈರಾಗ್ಯ ಉದಿಸಿತು.ಚಂದನನೆಂಬ ಮಗನಿಗೆ ರಾಜ್ಯವಿತ್ತು, ತಪಸ್ಸನ್ನಾಚರಿಸಿದನು.

                                               

ಶೀತಲನಾಥ ಸ್ವಾಮಿ ಬಸದಿ, ಮೂಡಬಿದಿರೆ

ಪ್ರಕೃತಿ ರಮಣೀಯವಾದ ಪರಿಸರದ ನಡುವೆ ಸ್ಥಾಪಿತವಾದ ಈ ಬಸದಿಯು ಮಂಗಳೂರು ತಾಲೂಕಿನ ಮೂಡಬಿದರೆಯಲ್ಲಿದೆ. ಈ ಬಸದಿಯ ಮೂಲಸ್ವಾಮಿ ಶ್ರೀ ಶೀತಲನಾಥ ಸ್ವಾಮಿ ತೀರ್ಥಂಕರ. ಇಲ್ಲಿಗೆ ಹತ್ತಿರದ ಬಸದಿ ಚೋಳ ಶೆಟ್ಟಿ ಬಸದಿ.

                                               

ಶೆಟ್ರ ಬಸದಿ, ಮೂಡಬಿದಿರೆ

ಈ ಬಸದಿಯು ಮಂಗಳೂರು ತಾಲೂಕು, ಮೂಡುಬಿದಿರೆಯಲ್ಲಿದೆ. ಬಸದಿಯು ತಾಲೂಕು ಕೇಂದ್ರದಿಂದ ಸುಮಾರು ೧೮ ಕಿ.ಮೀ ಅಂತರದಲ್ಲಿದೆ. ಇದು ಹಿರೇ ಅಮ್ಮನವರ ಬಸದಿಯಿಂದ ೧೦೦ ಮೀ ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆಯ ಜೈನ ಮಠಕ್ಕೆ ಸೇರಿದ್ದು ಇಲ್ಲಿಗೆ ಜೈನ್ ಸ್ಕೂಲ್ ಹಾಗೂ ಶಿಲಾಮಯ ಕಲ್ಲು ಬಸದಿಯ ದಾರಿಯಲ್ಲಿ ಹೋಗಬಹುದು ...

                                               

ಶ್ರೀ ಕ್ಷೇತ್ರ ಹೊಂಬುಜ

ಜೈನ ಧರ್ಮವು ತನ್ನ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಜೈನ ಮತಾವಲಂಬಿ ರಾಜರ ಅವನತಿಯೊಂದಿಗೆ ಆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊಂಬುಜ ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರ ...

                                               

ಶ್ರೀ ಕ್ಷೇತ್ರಪಾಲ ಸ್ವಾಮಿ ಮಂದಿರ, ಸ್ವಾದಿ

ಈ ಮಂದಿರವನ್ನು 1996ರಲ್ಲಿ ಜೀರ್ಣೋದ್ಧಾರಗೊಳಿಸಿ, ಸಿಮೆಂಟ್ನಿಂದ ಸುಂದರವಾಗಿ ನಿರ್ಮಿಸಲಾಗಿದೆ. ಇದನ್ನು ಕೂಡಾ ಪೂಜ್ಯ ಶ್ರೀ ಭಟ್ಟಾರಕರು ನಡೆಸಿಕೊಂಡು ಬರುತ್ತಿದ್ದಾರೆ. ಇದು ಇಲ್ಲಿಯ ಜೈನ ಬಸದಿಗಳಷ್ಟೇ ಪ್ರಾಚೀನವಾದುದು. ಯಾಕೆಂದೆರೆ ಬಸದಿಗಳ ಆವೆಣ ಹಾಗೂ ಸಮಗ್ರ ಕ್ಷೇತ್ರದ ರಕ್ಷಣೆಗಾಗಿ ಕ್ಷೇತ್ರಪಾಲನನ್ನ ...

                                               

ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶಿಶಿಲ

ಕ್ರಿ.ಶ. ೧೮೨೮ ರಲ್ಲಿ ತುಳು ನಾಡಿನ ಎಲ್ಲಾ ಬಸದಿಗಳ ಕುರಿತು ಹೇಳುವಾಗ ಚಂದಯ್ಯ ಉಪಾಧ್ಯಾಯ ಎಂಬ ಕವಿಯು ತನ್ನ ‘ಜೈನಾಚಾರ’ ಎಂಬ ಸಾಂಗತ್ಯ ಗ್ರಂಥದ ೨೬ನೇ ಸಂಧಿಯಲ್ಲಿ… ‘ಬೈಪಾಡಿ ಶಾಂತೀಶ ಬಲ್ಲನಾಡಾದೀಶ ದೆಶಿಲ ಚೆಲ್ವೆತ್ತ ಚಂದ್ರ ಜಿನೇಂದ್ರನು ಶಿರಾಡಿ…’ ಪದ್ಯ ೮೬ ಹೇಳಿರುವುದರಿಂದ ದೆಶಿಲ ಎಂದು ಕರೆಯಲ್ಪಡುತ ...

                                               

ಶ್ರೀ ಚಂದ್ರನಾಥ ಸ್ವಾಮಿ ಬಸದಿ, ಉಪ್ಪಿನಂಗಡಿ

ಬಸದಿಯನ್ನು ತಲುಪಲು ಪ್ಪಿನಂಗಡಿ ಬಸ್ ನಿಲ್ದಾಣದಿಂದ ಪೂರ್ವಾಭಿಮುಖವಾಗಿ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ದೂರ ಚಲಿಸಿ ಗಾಂಧಿಪಾರ್ಕ ಬಳಿ ಸಾಗಬೇಕು. ಬಸದಿಯು ಕಾರ್ಕಳ ಮಠಕ್ಕೆ ಸೇರಿದೆ. ಬಸದಿಯು ಇತ್ತೀಚಿಗೆ ಎಂದರೆ ೧೯೫೯ರಲ್ಲಿ ಜೀರ್ಣೋದ್ಧಾರಗೊಂಡು ಪಂಚಕಲ್ಯಾಣ ನಡೆಯಿತು. ಬಸದಿ ಸುಮಾರು ಮುನ್ನೂರು ವರ್ಷ ಹಳೆ ...

                                               

ಶ್ರೀ ಚಂದ್ರನಾಥ ಸ್ವಾಮಿ ಬಸದಿ, ಧರ್ಮಸ್ಥಳ

ಶ್ರೀ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿಯ ಜತೆಯಲ್ಲಿ ದೈವಗಳ ಸ್ಥಾನವಾದ ಬದಿನಡೆ, ನೆಲ್ಯಾಡಿ ಬೀಡು, ಶ್ರೀ ಚಂದ್ರನಾಥ ಸ್ವಾಮಿಯ ಸನ್ನಿಧಿಯೂ ಇದೆ. ಧರ್ಮಸ್ಥಳದಲ್ಲಿ ಎಂಟನೆಯ ತೀರ್ಥಂಕರರಾದ ಭಗವಾನ್ ಚಂದ್ರಪ್ರಭ ಸ್ವಾಮಿಯ ಜಿನಮಂದಿರ ಇದ್ದು, ಐತಿಹ್ಯದ ಪ್ರಕಾರ ಬರ್ಮಣ್ಣ ಪೆರ್ಗಡೆ ಹಾಗೂ ಅಮ್ಮು ಬಲ್ ...

                                               

ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶರೀ ಪದ್ಮಾವತಿ ಅಮ್ಮನವರ ಬಸದಿ, ಬೈಲು ಪಲ್ಲದ ಬೀಡು

ಈ ಬಸದಿಯು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಬಜಪೆಯಲ್ಲಿದೆ. ಬಸದಿಯ ಹತ್ತಿರ ಮನೆ ತೋಟ ಗದ್ದೆಗಳಿವೆ. ಇದಕ್ಕೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ವಾಮಂಜೂರು ಬಸದಿ. ಅದು ಸುಮಾರು 10-16 ಕಿಮೀ ದೂರದಲ್ಲಿದೆ. ಈ ಬಸದಿಗೆ ಬರುವ ಕುಟುಂಬಗಳು ಶ್ರೀಮತಿ ರೇವತಿ ಬಲ್ಲಾಳ್ ಮತ್ತು ಶ್ರೀಮದನ ಕೀರ್ತಿಯವರು ಅವರು ಇ ...

                                               

ಶ್ರೀ ಜೈನಮಠದ ಬಸದಿ, ಮೂಡುಬಿದರೆ

ಇದು ಕಳೆದ ವರ್ಷ ಇಲ್ಲಿಯ ಪ್ರಸ್ತುತ ಸ್ವಾಮೀಜಿ ಭಾರತ ಭೂಷಣ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಂದ ಜೀರ್ಣೋದ್ಧಾರಗೊಂಡಿದೆ. ಈ ಬಸದಿಯು ಗಾತ್ರದಲ್ಲಿ ಚಿಕ್ಕದು. ಮೂಲ ನಾಯಕ ಭಗವಾನ್ ಪಾಶ್ರ್ವನಾಥ ಸ್ವಾಮಿ. ಇಲ್ಲಿ ವಿಶೇಷವೆಂದರೆ ದೇವಿ ಮಾತೆ ಪದ್ಮಾವತಿಯೊಂದಿಗೆ ಶ್ರೀ ಮ ...

                                               

ಶ್ರೀ ನೇಮಿನಾಥ ಸ್ವಾಮಿಯ ಮಂದಿರ

ಶ್ರೀ ನೇಮಿನಾಥ ಸ್ವಾಮಿಯ ಮಂದಿರ, ಹಿರಿಯಂಗಡಿ ಕರ್ನಾಟಕದ ಜಿನ ಬಸದಿಗಳಲ್ಲಿ ಒಂದಾಗಿದೆ. ನೇಮಿನಾಥ ಮಂದಿರವು ಕಾರ್ಕಳದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಹೆಸರುವಾಸಿಯಾದ ಬಸದಿಯಾಗಿದೆ.ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕರು ಶ್ರೀ ನೇಮಿನಾಥ ತೀರ್ಥಂಕರರು ಈ ಬಸದಿಯನ್ನು ಹೀರೆ ಬಸದಿಯಂತಲೂ ಕರೆಯುತ್ತಾರೆ.

                                               

ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರ, ಶಿರಸಿ

ಇದು ಶಿರಸಿ ಉಪವಿಭಾಗದ ಕೇಂದ್ರಸ್ಥಾನ.ಶ್ರೀ ಮಾರಿಕಾಂಬ ದೇವಾಲಯವು ಇಲ್ಲಿಯ ಪ್ರಮುಖ ಶ್ರದ್ಧಾಕೇಂದ, ಅದರಂತೆ ಇಲ್ಲಿಯ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ಬಹು ಪ್ರಸಿದ್ದವಾದುದು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರವು ಶಿರಸಿ ಪೇಟೆಯ ಬಸದಿಗಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿದೆ.ಈ ಪೇಟೆಯು ತಾಲೂಕ ...

                                               

ಶ್ರೀ ಮಹಾವೀರ ಸ್ವಾಮಿ ಬೆಟ್ಕೇರಿ ಬಸದಿ

ಬೆಟ್ಕೇರಿ ಬಸದಿಯಲ್ಲಿ ಪೂಜಿಸಲ್ಪಡುವ ಮೂಲನಾಯಕ ಭಗವಾನ್ ಶ್ರೀ ಮಹಾವೀರ ಸ್ವಾಮಿ. ಈ ಬಸದಿ ಮೂಡಬಿದಿರೆ ಜೈನರ ಪೇಟೆಯ ಪೂರ್ವದಿಕ್ಕಿನಲ್ಲಿದೆ. ಇದರ ಸಮೀಪ ಹಿರೇ ಬಸದಿ ಇದೆ. ಅಲ್ಲಿಂದ ಈ ಬಸದಿಯ ದೂರವು 1 ಕಿ.ಮೀ. ಇಲ್ಲಿ ಬರುವ ಕುಟುಂಬಗಳು ಹತ್ತಿರದ ಶ್ರಾವಕ ಮನೆಯವರು ಮಾತ್ರ. ಈ ಬಸದಿಯು ಮೂಡಬಿದಿರೆಯ ಶ್ರೀ ಮ ...

                                               

ಶ್ರೀ ಶಾಂತಿನಾಥ ಸ್ವಾಮಿಯ ಹಿರೇ ಅಮ್ಮನವರ ಬಸದಿ

ಮೂಡಬಿದರೆಯ ಪ್ರಸಿದ್ಧ ಹಿರೆ ಅಮ್ಮನವರ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ 16ನೇ ತೀಥರ್ಂಕರರಾದ ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಮಂಗಳೂರು ತಾಲೂಕಿನ ಮೂಡುಬಿದಿರೆಯ ಪ್ರಾಂತ್ಯ ಗ್ರಾಮದಲ್ಲಿದೆ. ಬಸದಿಗೆ ಹತ್ತಿರದಲ್ಲಿ ಸಾವಿರಕಂಬ ಬಸದಿ ದಕ್ಷಿಣ ದಿಕ್ಕಿನಲ್ಲಿ ಧವಳಾ ಕಾಲೇಜು, ಆಗ್ನೇಯದಲ್ಲಿ ಶೆಟ್ಟರ ಅಥವ ...

                                               

ಶ್ರೇಯಾಂಸನಾಥ ಸ್ವಾಮಿ

ಪುಷ್ಪದಂತ ತೀರ್ಥಂಕರನು ಮುಕ್ತನಾಗಿ ಒಂಭತ್ತು ಕೋಟಿ ಸಾಗರೋಪಮ ಕಾಲವು ಕಳೆದು, ಧರ್ಮಕ್ಕೆ ಹಾನಿಯುಂಟಾದಾಗ ಅವತರಿಸಿದನು. ಕಾಲಲಬ್ಧಿಯಾದ ಮೇಲೆ ಆತನ ಚೇತನ ಪುಷ್ಕರಾರ್ಧದ್ವೀಪದ ಸೀತಾ ನದಿಯ ಪಶ್ಚಿಮ ತೀರದ ವತ್ಸದೇಶದ ಸುಸೀಮಾ ನಗರದಲ್ಲಿ ಪದ್ಮಗುಲ್ಮರಾಜನಾಗಿ ಜನಿಸಿತು.

                                               

ಸಮ್ಮೇದ ಶಿಖರ್ಜಿ

ಸಮ್ಮೇದ ಶಿಖರ್ಜಿ ಯು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ಝಾರ್ಖಂಡ್ ರಾಜ್ಯದ ಗಿರಿಢಿ ಎಂಬಲ್ಲಿದೆ. ಹಿಂದೂಗಳಿಗೆ ಹೇಗೆ ಕಾಶಿಯೋ, ಮುಸ್ಲಿಮರಿಗೆ ಹೇಗೆ ಮೆಕ್ಕಾವೋ ಹಾಗೆಯೇ ಜೈನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಮ್ಮೇದ ಶಿಖರ್ಜಿಗೆ ತೆರಳಲು ಬಯಸುತ್ತಾರೆ. ಸಮ್ಮೇದ ಶಿಖರ್ಜಿಯ ಬೆಟ್ಟಗಳಲ್ಲಿ ಜೈನ ಧರ ...

                                               

ಸುಪಾರ್ಶ್ವನಾಥ ಸ್ವಾಮಿ

ಪೂರ್ವವಿದೇಹದ ಸೀತಾನದಿಯ ಉತ್ತರ ದಡದಲ್ಲಿ ಸುಕಚ್ಛವೆಂಬ ದೇಶವಿದೆ. ಅಲ್ಲಿ ರಾಜ್ಯವಾಳುತ್ತಿದ್ದ ನಂದಿಕ್ಷೀಣ ರಾಜನಿಗೆ ವೈರಾಗ್ಯ ಉದಿಸಲು ತನ್ನ ಮಗ ಧನಪತಿಗೆ ರಾಜ್ಯವನ್ನು ಕೊಟ್ಟು ಸನ್ಯಾಸಿಯಾದನು.

                                               

ಸುಪಾರ್ಶ್ವನಾಥ ಸ್ವಾಮಿ ಬಸದಿ, ಬಲಸೆ

ಈ ಬಸದಿಯು ಭಟ್ಕಳ ತಾಲೂಕು ಮುರ‍್ಡೇಶ್ವರ ಮಾವಳ್ಳಿ ಗ್ರಾಮದ ಬಲಸೆಯೆಂಬ ಊರಿನಲ್ಲಿದೆ. ಇದು ತುಂಬಾ ಜೀರ್ಣಗೊಂಡು ಹರಿದು ಮುರಿದು ಬಿದ್ದಿರುವ ಸ್ಥಿತಿಯಲ್ಲಿದೆ. ಆದರೆ ಮುರಕಲ್ಲಿನಿಂದ ನಿರ್ಮಾಣವಾಗಿರುವ ಗರ್ಭಗೃಹ ಮಾತ್ರ ದೂರದಿಂದಲೇ ಗೋಚರಿಸುತ್ತದೆ. ಇಲ್ಲಿಗೆ ಭಟ್ಕಳದಿಂದ ೧೫ ಕಿ.ಮೀ ದೂರ. ಮಂಗಳೂರು - ಕಾರವ ...

                                               

೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿ, ಕಾಯ್ಕಿಣಿ

ಈ ಬಸದಿಯು ಭಟ್ಕಳ ತಾಲೂಕು ಕಾಯ್ಕಿಣಿ ಗ್ರಾಮದ ಚಿಕ್ಕ ಪೇಟೆಯಲ್ಲಿ ಮಂಗಳೂರು - ಕಾರವಾರ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿದೆ. ಇದರ ಎದುರಲ್ಲಿ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿ ಎಂದು ಮೂರು ಲಿಪಿಯಲ್ಲಿ ಬರೆದ ಹಲಗೆ ಹಾಗೂ ಅದರ ಮೇಲ್ಗಡೆ ಅರಳುತ್ತಿರುವ ಕಮಲದ ಸಿಮೆಂಟ್ ಆಕೃತಿ ಇ ...

                                               

ಅಂತಿಚಕ್

ಅಂತಿಚಕ್ ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿರುವ ಬೌದ್ಧವಿಹಾರ. 9ನೆಯ ಶತಮಾನದ ಆರಂಭದಲ್ಲಿ ಪಾಲ ದೊರೆ ಧರ್ಮಪಾಲನಿಂದ ನಿರ್ಮಿಸಲ್ಪಟ್ಟಿತು. 13ನೆಯ ಶತಮಾನದಲ್ಲಿ ನಾಶವಾಯಿತು. ಗಂಗಾ ನದಿ ದಡದ ಮೇಲೆ ಈ ವಿಹಾರವಿದೆಯೆಂದೂ ಇದು ವಿಶಾಲವಾದ ಪೌಳಿ ಗೋಡೆಗಳಿಂದ ಆವೃತವಾಗಿದೆಯೆಂದೂ ಇದರ ಮಧ್ಯಭಾಗದಲ್ಲಿ ಒಂದು ...

                                               

ಕಪಿಲವಸ್ತು

ಕಪಿಲವಸ್ತು: ಪ್ರಾಚೀನ ಭಾರತದ ಪ್ರಸಿದ್ದ ಪಟ್ಟಣಗಳಲ್ಲಿ ಒಂದು, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಉತ್ತರಕ್ಕೆ ನೇಪಾಲ ತರೈ ಭೂಮಿಯಲ್ಲಿದೆ. ಕಪಿಲನ ನಿವಾಸ ಎಂದು ಇದರ ಅರ್ಥ. ಸಾಂಖ್ಯದರ್ಶನದ ಪ್ರತಿಪಾದಕನಾದ ಕಪಿಲನಿಗೂ ಈ ಸ್ಥಳಕ್ಕೂ ಏನಾದರೂ ಸಂಬಂಧವಿತ್ತೇ ಎಂಬುದು ಐತಿಹಾಸಿಕವಾಗಿ ಸ್ಥಿರಪಟ್ಟಿಲ್ಲ.

                                               

ಕರಸಹರ್

ಕರಸಹರ್: ಪ್ರಾಚೀನ ಭಾರತ ಚರಿತ್ರೆಯಲ್ಲಿ ಅಗ್ನಿದೇಶ ಎಂದು ಪ್ರಸಿದ್ಧವಾಗಿದ್ದ ಈ ರಾಜ್ಯ ಭಾರತ-ಚೀನಗಳ ನಡುವೆ, ಮಧ್ಯ ಏಷ್ಯದಲ್ಲಿದ್ದು ಚೀನದಲ್ಲಿ ಭಾರತೀಯ ಸಂಸ್ಕೃತಿ ಹರಡಲು ಬಹಳ ಸಹಾಯಮಾಡಿತು. ಡಾರೀಮ್ ನದೀ ಬಯಲಿಗೆ ಸಮೀಪದಲ್ಲಿ ಕುಚಿ, ತುರ್ಫಾನ್ ಮುಂತಾದ ಕೇಂದ್ರಗಳ ಮಾರ್ಗದಲ್ಲಿದ್ದು ಪ್ರ.ಶ.ಪು. ಕಾಲದಿಂ ...

                                               

ಕಾರ್ಲ ಗುಹಾಲಯ

ಇದನ್ನು ಬೃಹದಾಕಾರದ ಏಕಶಿಲೆಯಲ್ಲಿ ಕಡೆಯಲಾಗಿದ್ದರೂ ಅಂದು ಪ್ರಚಲಿತವಿದ್ದ ಮರದ ವಾಸ್ತುಕಲೆಯ ರೀತಿಯಲ್ಲಿ ಮುಂಚಿನ ತೊಲೆಗಳನ್ನು ಕಲ್ಲಿನಲ್ಲಿದೆ. ಇದು ಮರದ ಕಟರಗಳ ಮಾದರಿಯಲ್ಲಿದೆ. ಪಶ್ಚಿಮಭಾರತದ ಬಂಡೆಗಳಲ್ಲಿ ಕೊರೆದ ಗುಹೆಗಳಲ್ಲಿ ಮೊದಲ ಕಾಲದ ಗುಂಪಿಗೆ ಭಾಜ, ಕೊಂಡಾನೆ, ತಲ್‍ಖೋರ, ಬೆಡ್ಸಾ ಮುಂತಾದವೂ ಅನಂ ...

                                               

ಕುಶಿನಗರ

ಉತ್ತರಪ್ರದೇಶದ ಗೋರಖಪುರದಿಂದ ೫೦ ಕಿಲೋಮೀಟರು ದೂರದಲ್ಲಿ ಮಲ್ಲರೆಂಬ ಮೂಲನಿವಾಸಿಗಳ ಪಾಳೆಯಪಟ್ಟು ಆಗಿದ್ದ ಕುಶಿನಾರ ಮುಂದೆ ಕುಶಿನಗರ ಆಗಿ ಬದಲಾಯಿತು. ಚೀನೀ ಯಾತ್ರಿಕರಾದ ಫಾ-ಹಿಯೆನ್ ಹಾಗೂ ಹಿಯೆನ್ ತ್ಸಾಂಗರು ತಮ್ಮ ಪ್ರವಾಸ ಕಥನದಲ್ಲಿ ಕುಶಿನಾರದ ಉಲ್ಲೇಖ ಮಾಡಿದ್ದಾರೆ. ಈ ಕುಶಿನಗರದಲ್ಲೇ ಗೌತಮಬುದ್ಧನು ತ ...

                                               

ಅಷ್ಟ ಮಠಗಳು

ಸಾಂಪ್ರದಾಯಿಕವಾಗಿ ಉಡುಪಿಯಲ್ಲಿರುವ ಎಂಟು ಮಠಗಳಿಗೆ ಅಷ್ಟ ಮಠಗಳು ಎಂದು ಕರೆಯುತ್ತಾರೆ. ಶ್ರೀ ಮಧ್ವಾಚಾರ್ಯರು ಈ ಅಷ್ಟ ಮಠಗಳನ್ನು ಸ್ಥಾಪಿಸಿದರು. ಸಂಸ್ಕೃತದಲ್ಲಿ ಅಷ್ಟ ಎಂದರೆ - ಎಂಟು ಎಂಬರ್ಥ ಮೂಡುತ್ತದೆ.

                                               

ಫಲಿಮಾರು

ದೇವಾಲಯವು ಪಟ್ಟಣದ ಉಡುಪಿ, ಒಂದು ಸಾಕಷ್ಟು ಕಡಿಮೆ ಗ್ರಾಮದಲ್ಲಿ 35 ಕಿಮೀ ದೂರದಲ್ಲಿದೆ. ಇದು ಕೇವಲ 10 ಕಿಮೀ ದೂರದಲ್ಲಿದೆ. ಆಫ್, ರಾಷ್ಟ್ರೀಯ ಹೆದ್ದಾರಿ 17 ಹೆದ್ದಾರಿ. ಮಾತಾ ಸಹಜವಾದ ಸುತ್ತಮುತ್ತಲಿನ, ಒಂದು ಪ್ರಾಪಂಚಿಕ ವಿಶ್ವದ ವಹಿಸುವ ಮರೆಯಲು ಸಾಧ್ಯವಿಲ್ಲ ಅಲ್ಲಿ ಇದೆ.

                                               

ಕುಫ್ರಿ

ಕುಫ್ರಿ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿನ ಒಂದು ಸಣ್ಣ ಗಿರಿಧಾಮವಾಗಿದೆ. ಸ್ಥಳೀಯ ಭಾಷೆಯಲ್ಲಿ "ಸರೋವರ" ಎಂಬ ಅರ್ಥವಿರುವ ಕುಫ್ರ್ ಪದದಿಂದ ಕುಫ್ರಿ ಎಂಬ ಹೆಸರು ಬಂದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅತ್ಯುನ್ನತ ಬಿಂದುವಾದ ಕುಫ್ರಿ ಹಿಮಾಲಯನ್ ವನ್ಯಜೀವಿ ಮೃಗಾಲಯವನ್ನು ಹೊಂದಿದೆ ...

                                               

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವ ...

                                               

ಖಂಡಾಳಾ

ಖಂಡಾಳಾ-ಪುಣೆ ಜಿಲ್ಲೆಯಲ್ಲಿ ಭೋರ್‍ಘಟ್ಟದ ಮಧ್ಯದಲ್ಲಿ ಇರುವ ಒಂದು ಊರು. ಪುಣೆ-ಮುಂಬಯಿ ರೈಲುಮಾರ್ಗದಲ್ಲಿ ಒಂದು ಜಂಕ್ಷನ್. ಪುಣೆಯಿಂದ 42 ಮೈ. ದೂರದಲ್ಲಿ. ಸಮುದ್ರಮಟ್ಟದಿಂದ 2.033 ಎತ್ತರದಲ್ಲಿದೆ. ಹೊಸ ಊರಿನ ಪಶ್ಚಿಮದ ಗುಡ್ಡಗಳಲ್ಲಿ ಒಂದು ದೊಡ್ಡ ಕೆರೆ ಇದೆ. ಇಲ್ಲಿಯ ವಾಯುಗುಣ ಹಿತಕರವಾದ್ದರಿಂದ ಇದೊಂ ...

                                               

ಚಕ್ರಾತಾ

ಹನೋಲ್ ಚಕ್ರಾತಾದಿಂದ 100 ಕಿ.ಮೀ. ದೂರದಲ್ಲಿದ್ದು ಸುಂದರವಾದ ರಜಾಸ್ಥಳವಾಗಿದೆ. ಹನೋಲ್‍ನಲ್ಲಿ ಮಹಾಸು ದೇವತಾ ದೇವಾಲಯವಿದೆ. ಇದು ಭಗವಾನ್ ಮಹಾಸುವಿಗೆ ಸಮರ್ಪಿತವಾಗಿದೆ.

                                               

ದ್ರಾಸ್

ದ್ರಾಸ್ ಹೆಚ್ಚಿನ ಎತ್ತರದ ಚಾರಣ ಮಾರ್ಗಗಳು ಮತ್ತು ಪ್ರವಾಸಿ ತಾಣಗಳಿಗೆ ಪರಿಚಿತವಾಗಿರುವ ಒಂದು ಪ್ರವಾಸಿ ಕೇಂದ್ರವಾಗಿದೆ. ಇದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಜ಼ೋಜಿ ಲಾ ಪಾಸ್ ಮತ್ತು ಕಾರ್ಗಿಲ್ ಪಟ್ಟಣದ ನಡುವೆ ರಾ.ಹೆ. 1ರ ಮೇಲಿದೆ. ಇದನ ...

                                               

ಪಿಂಜೋರ್

ಪಿಂಜೋರ್ ಭಾರತದ ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯಲ್ಲಿನ ಒಂದು ಪಟ್ಟಣ. ಈ ವಸತಿ ಪಟ್ಟಣವು ಚಂಡೀಘಢದ ಹತ್ತಿರ ಸ್ಥಿತವಾಗಿದ್ದು ಸಮುದ್ರ ಮಟ್ಟಕ್ಕಿಂತ 1.800 ಅಡಿ ಎತ್ತರದ ಒಂದು ಕಣಿವೆಯಲ್ಲಿ ಇದೆ ಮತ್ತು ಶಿವಾಲಿಕ್ ಪರ್ವತಶ್ರೇಣಿಯನ್ನು ಮೇಲಿನಿಂದ ನೋಡುತ್ತದೆ. ಪಿಂಜೋರ್ ಏಷ್ಯಾದ 17 ನೇ ಶತಮಾನದ ಅತ್ಯುತ್ ...

                                               

ಪೀರ್ ಪಂಜಾಲ್ ಕಣಿವೆಮಾರ್ಗ

ಪೀರ್ ಕಿ ಗಲಿ ಎಂದೂ ಕರೆಯಲ್ಪಡುವ ಪಿರ್ ಪಂಜಾಲ್ ಕಣಿವೆಮಾರ್ಗ ವು ಒಂದು ಪರ್ವತ ಕಣಿವೆಮಾರ್ಗ ಮತ್ತು ಪ್ರವಾಸಿ ತಾಣವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪೀರ್ ಪಂಜಾಲ್ ಶ್ರೇಣಿಯಲ್ಲಿದೆ. ಇದು ಕಾಶ್ಮೀರ ಕಣಿವೆಯನ್ನು ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಿಗೆ ಮುಘಲ್ ರಸ್ತೆ ಮೂಲಕ ಜೋಡಿಸುತ್ತದೆ. ಇದು ಮುಘಲ್ ...

                                               

ಮುನ್ನಾರ್

ಮುನ್ನಾರ್ ಮಲಯಾಳಂ:മൂന്നാർ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1.600 metres 5.200 ft ಎತ್ತರದಲ್ಲಿದೆ.

                                               

ಯೆರ್ಕಾಡ್

ಯೆರ್ಕಾಡ್ ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟಗಳ ಶೆವರಾಯ್ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟದ ಮೇಲೆ ೧೫೧೫ ಮೀಟರ್ ಎತ್ತರದಲ್ಲಿ ಸ್ಥಿತವಾಗಿದೆ. ಯೆರ್ಕಾಡ್‍ನಲ್ಲಿನ ಸೆರ್ವರಾಯನ್ ದೇವಸ್ಥಾನವು ಅತಿ ಎತ್ತರದ ಬಿಂದುವಾಗಿದೆ. ಯೆರ್ಕಾ ...

                                               

ವಿಜಯ್‍ಪುರ್

ವಿಜಯ್‍ಪುರ್ ಒಂದು ಗಿರಿಧಾಮ ಮತ್ತು ಹಳ್ಳಿಯಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ ಜಿಲ್ಲೆಯಲ್ಲಿದೆ. ಇದು ಬಾಗೇಶ್ವರ್-ಚೌಕೋರಿ ಹೆದ್ದಾರಿ ಪಕ್ಕದ ದಟ್ಟವಾದ ಪೈನ್ ಕಾಡುಗಳ ನಡುವೆ ಸ್ಥಿತವಾಗಿದೆ.

                                               

ರಾಜನಹಳ್ಳಿ ಹನುಮಂತಪ್ಪ ಛತ್ರ

ರಾಜನಹಳ್ಳಿ ಹನುಮಂತಪ್ಪ ಛತ್ರ ಇದು ದಾವಣಗೆರೆ ನಗರದಲ್ಲಿರುವ ಉಚಿತ ಛತ್ರ. ಈ ಛತ್ರವನ್ನು ಮದುವೆ, ಮುಂಜಿವೆ ಮೊದಲಾದ ಸಮಾರಂಭಗಳಿಗೆ ಯಾವುದೇ ಧರ್ಮ ಜಾತಿಗಳ ಭೇದಭಾವವಿಲ್ಲದೇ ನೀಡಲಾಗುತ್ತದೆ, ಬರೀ ವಿದ್ಯುಚ್ಛಕ್ತಿಯ ಶುಲ್ಕವನ್ನು ಮಾತ್ರ ಪಡೆಯಲಾಗುತ್ತದೆ. ಈ ಸಂಪ್ರದಾಯವು ಕಳೆದ ೬೦ವರ್ಷಗಳಿಂದ ನಡೆದುಕೊಂಡು ...

                                               

ಕುಕ್ಕರಹಳ್ಳಿ ಕೆರೆ

ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿದೆ. ಮೈಸೂರು ನಗರ ರೈಲು ನಿಲ್ದಾಣದಿಂದ ಸುಮಾರು ೩ ಕಿಮೀ ದೂರ ಈ ಕೆರೆಯು ಇದೆ. ಮಾನಸ ಗಂಗೋತ್ರಿ,ರಂಗಾಯಣ ಮಧ್ಯದಲ್ಲಿರುವ ಈ ಕೆರೆ ಪಕ್ಷಿವೀಕ್ಷಣೆ ಮತ್ತು ವಾಯುವಿಹಾರಕ್ಕೆ ಸುಪ್ರಸಿದ್ದಿ.

                                               

ಜಂಬೂಸವಾರಿ(ಮೈಸೂರು ದಸರಾ)

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ. ಇಡೀ ಮೈಸೂರು ನಗರವೇ ಸಿಂಗರಿಸಿಕೊಳ್ಳುತ್ತದೆ. ಜಂಬೂಸವಾರಿ ಸಾಗುವ ರಾಜಮಾರ್ಗ ಅಲ್ಲದೇ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂ ...

                                               

ಮಹಾರಾಜ ಕಾಲೇಜಿನ ಕನ್ನಡ ಸಂಘ

ಮಹಾರಾಜ ಕಾಲೇಜಿನ ಕನ್ನಡ ಸಂಘ ಕ್ಕೆ ಮಹಾರಾಜ ಕಾಲೇಜಿನಷ್ಟೇ ಸುದೀರ್ಘ ಚರಿತ್ರೆ ಇದೆ. ಇದು ಮೊದಲಿಗೆ ಕರ್ಣಾಟಕ ಸಂಘವಾಗಿ ಆರಂಭಗೊಂಡು, ನಂತರದ ದಿನಗಳಲ್ಲಿ ಕರ್ಣಾಟಕ ಸಂಘ ಕನ್ನಡ ಮತ್ತು ಜಾನಪದ ಸಂಘವಾಗಿ, ಆ ನಂತರ "ಕನ್ನಡ ಸಂಘವಾಗಿ ಪರಿವರ್ತನೆಗೊಂಡಿತು.

                                               

ಮಾನಸ ಗಂಗೋತ್ರಿ

ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಪಸ್. ಇದು ೧೯೬೦ರಲ್ಲಿ ನಿರ್ಮಿತವಾಯಿತು. ಸುಮಾರು ೭೪೦ ಏಕರೆಯಷ್ಟು ವಿಸ್ತೀರ್ಣವಿರುವ ಈ ಪ್ರಾಕೃತಿಕ ಸೌಂದರ್ಯದ ನೆಲೆಯು ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿರುವ ಕುಕ್ಕರಹಳ್ಳಿ ಕೆರೆಯ ಪಶ್ಚಿಮ ದಂಡೆಯಲ್ಲಿದೆ. ವಿಶ್ವವಿದ್ಯಾನಿಲಯದ ಮುಖ್ಯ ಕಾರ್ ...

                                               

ಮೈಸೂರಿನ ಕೆರೆಗಳು

ಮೈಸೂರಿನ ಕೆರೆಗಳು ಮೈಸೂರಿನ ರಮ್ಯ ವಾತಾವರಣಕ್ಕೆ, ಹಸಿರು ಸಿರಿಗೆ, ಜೈವಿಕ ತಾಣಕ್ಕೆ, ಜೀವವೈವಿಧ್ಯತೆಗೆ ಹೆಸರಾಗಿವೆ. ಬರಗಾಲದಿಂದ ತತ್ತರಿಸಿದ ಪರಿಣಾಮವೇ ಕೆರೆಗಳ ನಿರ್ಮಾಣ. ಅಂದಿದ್ದ ಕೆರೆಗಳಲ್ಲಿ ಇಂದು ಬಹಳಷ್ಟು ಕೆರೆಗಳು ಕಣ್ಮರೆಯಾಗಿ ಕಾಲಗರ್ಭದಲ್ಲಿ ಹೂತು ಹೋಗಿದ್ದರೆ, ಕೆಲವು ಕೆರೆಗಳ ಹೆಸರು ಆಯಾಯ ...

                                               

ಮೈಸೂರು ಅರಮನೆ

ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸ ...

                                               

ಮೈಸೂರು ಚಾಮುಂಡಿ ಬೆಟ್ಟ

ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿರುವವರು ಚಾಮುಂಡಿ ಬೆಟ್ಟವನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3.489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿರುತ್ತದೆ. ಈ ದೇವಿ ದ ...

                                               

ಮೈಸೂರು ಮಹಾನಗರ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ, ಮೈಸೂರು ಪುರಸಭೆಯ ಸಮಿತಿ ರಚನೆ - ಜುಲೈ 1862 - ಕಾನೂನುಬದ್ಧವಾಗಿಲ್ಲ. ಮುನ್ಸಿಪಲ್ ಕೌನ್ಸಿಲ್ನ ರಚನೆ - 1871 - ಕಾನೂನುಬದ್ಧ. ಮೈಸೂರು ಪುರಸಭೆ - 1888 - ಉಪ ಕಮೀಷನರ್, ಮೈಸೂರು ಎಕ್ಸ್-ಆಫಿಸಿಯೋ ಕಮಿಷನರ್. ಚುನಾಯಿತ ದೇಹವು 1892 ರಲ್ಲಿ ಪರಿಚಯಿಸಲ್ಪಟ್ಟಿತು. ಕೌನ್ಸಿಲರ್ಗಳ ...

                                               

ಶ್ರೀ ಚಾಮರಾಜೇಂದ್ರ ಮೃಗಾಲಯ

ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ...

                                               

ಸಂತ ಜೋಸೆಫರ ಪ್ರಧಾನಾಲಯ

ಸಂತ ಫಿಲೋಮಿನಮ್ಮನವರ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದರೂ ಇದನ್ನು ಸಂತ ಜೋಸೆಫರ ಪ್ರಧಾನ ದೇವಾಲಯ ವೆಂದು ಕರೆಯುವುದೇ ವಾಡಿಕೆ. ಮೈಸೂರು ಧರ್ಮಕ್ಷೇತ್ರಕ್ಕೆ ಸೇರಿದ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ದೇವಾಲಯವಾದ ಇದಾದುದರಿಂದ ಇದನ್ನು ಪ್ರಧಾನ ದೇವಾಲಯವೆನ್ನುತ್ತಾರೆ. ೧೮೩೦ರಲ್ಲಿ ಸ್ವಾಮಿ ಜಾರಿಗ ...

                                               

ಗುಲ್ಬರ್ಗಾ ವಿಮಾನ ನಿಲ್ದಾಣ

ಕಲಬುರಗಿ ವಿಮಾನ ನಿಲ್ದಾಣವು ಕರ್ನಾಟಕದ ಕಲಬುರಗಿ ಜಿಲ್ಲೆಗೆ ಸೇವೆ ಸಲ್ಲಿಸಲು ನಿರ್ಮಾಣವಾದ ಗ್ರೀನ್ಫೀಲ್ಡ್ ವಿಮಾನನಿಲ್ದಾಣವಾಗಿದೆ.ಇದು ಗುಲ್ಬರ್ಗಾ ನಗರದಿಂದ 12 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿ 10 ಯಲ್ಲಿದೆ.ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ತಾಂತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →