ⓘ Free online encyclopedia. Did you know? page 19                                               

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.

                                               

ದಕ್ಷಿಣ ಗಂಗೋತ್ರಿ

ದಕ್ಷಿಣ ಗಂಗೋತ್ರಿ ಯು ಅಂಟಾರ್ಟಿಕಾದಲ್ಲಿನ ಭಾರತೀಯ ಕಾರ್ಯಕ್ರಮದ ಅಡಿಯಲ್ಲಿ ಅಂಟಾರ್ಟಿಕಾದಲ್ಲಿ ಸ್ಥಾಪಿಸಲ್ಪಟ್ಟ ಭಾರತದ ಮೊಟ್ಟಮೊದಲ ವೈಜ್ಞಾನಿಕ ಕಾರ್ಯಸ್ಥಾನ. ಇದು ದಕ್ಷಿಣ ಧ್ರುವದಿಂದ ಸುಮಾರು ೨೫೦೦ ಕಿ.ಮೀ. ದೂರದಲ್ಲಿದೆ. ೧೯೮೩-೮೪ರಲ್ಲಿ ಭಾರತವು ಅಂಟಾರ್ಟಿಕಾಕ್ಕೆ ಕೈಗೊಂಡ ಮೂರನೆ ಸಂಶೋಧನಾ ಯಾತ್ರೆಯ ...

                                               

ದಕ್ಷಿಣ ಭಾರತ

ಆಂಧ್ರ ಪ್ರದೇಶ ತಮಿಳು ನಾಡು ಕೇರಳ ತೆಲಂಗಾಣ ಕರ್ನಾಟಕ ದಕ್ಷಿಣ ಭಾರತವು ಉತ್ತರಕ್ಕೆ ಮಾತ್ರ ಭೂಮಿಯೊಂದಿದ್ದು, ಇನ್ನು ಮೂರೂ ದಿಕ್ಕಿನಲ್ಲಿ ನೀರಿನಿಂದ ಆವೃತಗೊಂಡಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ದಕ್ಷಿಣ ಭಾರತವನ್ನು ಸುತ್ತುವರೆದಿವೆ.

                                               

ದಖ್ಖನ್ ಪೀಠಭೂಮಿ

ದಖ್ಖನ್ ಪೀಠಭೂಮಿ ಅಥವಾ ದಖ್ಖನ್ ಪ್ರಸ್ಥಭೂಮಿ ಭಾರತದ ಒಂದು ವಿಶಾಲವಾದ ಪೀಠಭೂಮಿಯಾಗಿದೆ. ದಖ್ಖನ್ ಪೀಠಭೂಮಿಯು ಭಾರತ ಜಂಬೂದ್ವೀಪದ ಬಹುಪಾಲು ಪ್ರದೇಶವನ್ನು ಆವರಿಸಿದೆ. ರಾಷ್ಟ್ರದ ಮೂರು ಪರ್ವತ ಶ್ರೇಣಿಗಳ ನಡುವೆ ವ್ಯಾಪಿಸಿರುವ ಈ ಪೀಠಭೂಮಿಯು ಎಂಟು ರಾಜ್ಯಗಳಲ್ಲಿ ಹರಡಿದೆ. ಮಧ್ಯಭಾರತದ ಸಾತ್ಪುರ ಪರ್ವತಗಳು ...

                                               

ದ್ವೀಪ

ಇದೇ ಹೆಸರಿನ ಕನ್ನಡ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ ದ್ವೀಪ ಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿರು ಭೂಸಮೂಹಗಳು. ನೈಸರ್ಗಿಕವಾಗಿ ೩ ರೀತಿಯ ದ್ವೀಪಗಳು ಅಸ್ಥಿತ್ವದಲ್ಲಿವೆ. ಒಂದು ದ್ವೀಪದ ಅಥವಾ ಐಲ್ ಯಾವುದೇ ತುಣುಕು ಉಪ ಭೂಖಂಡದ ಸುತ್ತುವರೆದಿದೆ ಭೂಮಿಯನ್ನು ನೀರಿನ. Kansai Airport is built ...

                                               

ದ್ವೀಪಸಮೂಹ

ದ್ವೀಪಸಮೂಹ ವು ಭೂಪದರದ ಚಲನೆಗಳಿಂದ ರಚಿತವಾದ ದ್ವೀಪಗಳ ಒಂದು ಸಾಲು ಅಥವಾ ಗುಂಪು. ಈ ಪದವನ್ನು ಕೆಲವೊಮ್ಮೆ ಏಗಿಯನ್ ಸಮುದ್ರದಂತಹ ಹಲವಾರು ಚದರಿದ ದ್ವೀಪಗಳನ್ನು ಒಳಗೊಂಡ ಒಂದು ಸಮುದ್ರವನ್ನು ನಿರ್ದೇಶಿಸಲೂ ಬಳಸಲಾಗುತ್ತದೆ. ದ್ವೀಪಸಮೂಹಗಳು ಸಾಮಾನ್ಯವಾಗಿ ತೆರೆದ ಸಮುದ್ರಗಳಲ್ಲಿ ಕಂಡುಬರುತ್ತವೆ; ಕೆಲವೊಮ್ ...

                                               

ಧಾರವಾಡ

Website of district provides little info on origin of name. ಧಾರವಾಡ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು.ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ ...

                                               

ಪರ್ವತ

ಪರ್ವತ ಎಂದರೆ ಸುತ್ತಮುತ್ತಲಿನ ಭೂಭಾಗದಿಂದ ಸೀಮಿತ ಪ್ರದೇಶದಲ್ಲಿ ಸಾಮಾನ್ಯವಾಗಿ ಶಿಖರದ ರೀತಿಯಲ್ಲಿ ಮೇಲಕ್ಕೆ ಚಾಚಿಕೊಂಡಿರುವ ಒಂದು ದೊಡ್ಡ ಭೂರೂಪ. ಪರ್ವತವು ಗುಡ್ಡ ಕ್ಕಿಂತ ಹೆಚ್ಚು ಕಡಿದಾಗಿರುತ್ತದೆ. ಮಲೆನಾಡಿನ ಎಂಬ ಗುಣವಾಚಕವನ್ನು ಪರ್ವತಗಳು ಹೆಚ್ಚಿರುವ ಪ್ರದೇಶಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿ ...

                                               

ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತ ...

                                               

ಪೂರ್ವ ಏಷ್ಯಾ

ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಎಶಿಯಾ ಖಂಡದ ಪೂರ್ವ ಭಾಗವನ್ನು ಪೂರ್ವ ಎಶಿಯಾ ಎಂದು ವಿಂಗಡಿಸಬಹುದು. ಭೌಗೋಳಿಕವಾಗಿ ಇದು,೬೪೦,೦೦೦ ಚದರ ಕಿಲೋ ಮೀಟರು ಅಥವಾ ಎಶಿಯಾ ಖಂಡದ ಶೇಕಡಾ ೧೫ರಷ್ಟು ವಿಶಾಲವಾಗಿದೆ. ಸಾಂಸೃತಿಕವಾಗಿ, ಚೀನಾ ಪ್ರದೇಶದ ಸಂಸ್ಕೃತಿ ಮತ್ತು ಭಾಷೆಯ ಪ್ರಭಾವಕ್ಕೆ ಒಳಗಾದ ಹಲವು ರಾಜ್ಯ/ಸಮ ...

                                               

ಬಂಗಾಳ ಕೊಲ್ಲಿ

ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿರುವ ಕೊಲ್ಲಿ. ತ್ರಿಕೋನದ ಆಕಾರದಲ್ಲಿರುವ ಈ ಕೊಲ್ಲಿಯ ಉತ್ತರಕ್ಕೆ ಭಾರತ, ಬಾಂಗ್ಲದೇಶ, ಪೂರ್ವಕ್ಕೆ ಮಲಯಾ ದ್ವೀಪಕಲ್ಪ ಮತ್ತು ಪಶ್ಚಿಮಕ್ಕೆ ಭಾರತದ ಪೂರ್ವ ಕರಾವಳಿಯಿದೆ. ಸ್ಥೂಲವಾಗಿ ಉ.ಅ. 5°-22° ಮತ್ತು ಪೂ.ರೇ 80°-95° ನಡುವೆ ವ್ಯಾಪಿಸಿದೆ. ಶ್ರೀ ...

                                               

ಬನವಾಸಿ

ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ. ಪ್ರಾಚೀನ ಕದಂಬರ ವೈಭವಯುತವಾದ ರಾಜಧಾನಿಯಾಗಿತ್ತು.

                                               

ಬಯಲುಸೀಮೆ

ಬಯಲುಸೀಮೆ ಕರ್ನಾಟಕದ ಹೆಚ್ಚಿನ ಭೌಗೋಳಿಕ ಪ್ರದೇಶವು ಬಯಲುಸೀಮೆಯಿಂದ ಕೂಡಿದ್ದು, ವಿಶಾಲವಾದ ಮೈದನದಂತೆ ಇರುವ ಪ್ರದೇಶವಾಗಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಜೋಳ ಹಾಗು ರಾಗಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

                                               

ಬಳ್ಳಾರಿ

ಬಳ್ಳಾರಿ ಕರ್ನಾಟಕ ರಾಜ್ಯದ ಒಂದು ಪ್ರಮುಖ ಜಿಲ್ಲೆ; ಇದೇ ಹೆಸರಿನ ನಗರ ಜಿಲ್ಲೆಯ ರಾಜಧಾನಿ. ಬಳ್ಳಾರಿ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕ ...

                                               

ಬಿಸಿನೀರಿನ ಚಿಲುಮೆ

ಬಿಸಿನೀರಿನ ಬುಗ್ಗೆ ಭೂಮಿಯ ಅಂತರಾಳದಲ್ಲಿನ ಶಾಖಭರಿತ ನೀರು ಭೂಮಿಯ ಮೇಲ್ಪದರದಿಂದ ಹೊರಕ್ಕೆ ಚಿಮ್ಮಿದಾಗ ಉಂಟಾಗುತ್ತದೆ. ಪೃಥ್ವಿಯ ಎಲ್ಲಾ ಭೂಖಂಡಗಳಲ್ಲಿ ಮತ್ತು ಸಮುದ್ರ, ಸಾಗರಗಳಲ್ಲಿ ಸಹ ಬಿಸಿನೀರಿನ ಬುಗ್ಗೆಗಳಿವೆ. ಭೂಮಿಯ ನಾನಾಕಡೆ ನೀರು ನೆಲದಿಂದ ಹೊರಚಿಮ್ಮಿದರೂ ಸಹ ಅವುಗಳಲ್ಲಿನ ನೀರಿನ ತಾಪಮಾನವು ವಾ ...

                                               

ಬುಗ್ಯಾಲ್

ಬುಗ್ಯಾಲ್ ಭಾರತದ ಉತ್ತರಾಖಂಡ ರಾಜ್ಯದ ಉನ್ನತ ಪ್ರದೇಶಗಳಲ್ಲಿರುವ ಹುಲ್ಲುಗಾವಲು ಅಥವಾ ಗೋಮಾಳ. ಸ್ಥಳೀಯ ಜನರು ಇವನ್ನು ಪ್ರಕೃತಿಯ ಸ್ವಂತ ಉದ್ಯಾನಗಳೆಂದು ಕರೆಯುತ್ತಾರೆ. ಈ ಮಾಳಗಳು ಮಟ್ಟಸವಾಗಿ ಯಾ ಇಳಿಜಾರಾಗಿ ಇರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಹುಲ್ಲು ಮತ್ತು ಋತುಮಾನಕ್ಕನುಗುಣವಾಗಿ ಅರಳುವ ಹೂವುಗಳ ...

                                               

ಬೆಟ್ಟ

ಭೂಮಿಯ ಮೇಲ್ಮೈಯಲ್ಲಿ ಉಬ್ಬಿದ್ದು ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶಕ್ಕೆ ಬೆಟ್ಟ ವೆಂದು ಹೆಸರು. ಪರ್ವತ ಮತ್ತು ಬೆಟ್ಟಕ್ಕಿರುವ ವ್ಯತ್ಯಾಸ ನಿರ್ದಿಷ್ಟವಾಗಿಲ್ಲ; ಬರೇ ವಿಷಯನಿಷ್ಠವಾಗಿ ಹೇಳಲಾಗುತ್ತದೆ. ಬೆಟ್ಟವು ಪರ್ವತದಷ್ಟು ವಿಶಾಲವೂ ಎತ್ತರವೂ ಇರುವದಿಲ್ಲ. ಸುತ್ತಲಿನ ಪ್ರದೇಶಕ್ಕಿಂತ ೩೦೦ ಮೀಟರ್ ಗ ...

                                               

ಬೆಳಕಿನ ವರ್ಷ

ಬೆಳಕಿನ ವರ್ಷವು ಖಗೋಳೀಯ ದೂರವನ್ನು ಮತ್ತು ೯.೫ ಟ್ರಿಲಿಯನ್ ಕಿಲೋಮೀಟರ್ ಅಥವಾ ೫.೯ ಟ್ರಿಲಿಯನ್ ಮೈಲುಗಳಷ್ಟು ಅಳತೆಗಳನ್ನು ವಿವರಿಸಲು ಬಳಸಲಾಗುವ ಉದ್ದದ ಘಟಕವಾಗಿದೆ. ಇಂಟರ್ನ್ಯಾಷನಲ್ ಆಸ್ಟ್ರೊನಾಮಿಕಲ್ ಯೂನಿಯನ್ ನಿಂದ ವ್ಯಾಖ್ಯಾನಿಸಲ್ಪಟ್ಟಂತೆ, ಬೆಳಕಿನ ವರ್ಷವು ಒಂದು ಜೂಲಿಯನ್ ವರ್ಷದ ನಿರ್ವಾತದಲ್ಲಿ ...

                                               

ಭೀಮ ನದಿ

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು ೮೬೧ ಕಿ.ಮೀ.ಗಳಷ್ಟು.

                                               

ಭೀಮಾ

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು ೩೦೦ ಕಿ.ಮೀ.ಗಳಷ್ಟು.

                                               

ಭೂದೃಶ್ಯ

ಭೂದೃಶ್ಯ ವು ಭೂಮಿಯ ಪ್ರದೇಶವೊಂದರ ಗೋಚರ ಲಕ್ಷಣಗಳನ್ನು ಒಳಗೊಳ್ಳುತ್ತದೆ. ಭೂಮಿಯ ಮೇಲ್ಮೈಯ ಸಹಜ ಲಕ್ಷಣಗಳ ಭೌತಿಕ ಘಟಕಗಳು, ನದಿಗಳು, ಸರೋವರಗಳು ಮತ್ತು ಸಮುದ್ರದಂಥ ಜಲರಾಶಿಗಳು, ಸ್ಥಳೀಯ ಸಸ್ಯವರ್ಗವೂ ಸೇರಿದಂತೆ ಭೂಮಿಯ ಹೊದಿಕೆಯ ಜೀವಂತ ಘಟಕಗಳು, ಭೂಮಿ ಬಳಕೆಗಳು, ಕಟ್ಟಡಗಳು ಮತ್ತು ರಚನೆಗಳನ್ನು ಒಳಗೊಂಡ ...

                                               

ಭೂಮಿ ಮೇಲಿರುವ ಉಷ್ಣವಲಯದ ಕರ್ಕಾಟಕ ವೃತ್ತ ವಲಯ

ಭೂಮಿಯ ಅಕ್ಷಾಂಶದ ಮೇಲೆ ಇರುವ ಕರ್ಕಾಟಕ ವೃತ್ತ ದ ಸೂರ್ಯನ ಉತ್ತರಾಭಿಮುಖ ಪಥ ಇದಾಗಿದ್ದು ಸಮಭಾಜಕ ವೃತ್ತದಿಂದ ಸಂಕ್ರಮಣದ ಅಯನ ತೋರಿಸುವ ಬೇಸಿಗೆ ಅಯನದ ಕಾಲ ಮತ್ತು ಚಳಿಗಾಲದ ಅಯನದ ಆ ಕ್ಷಣವೇ ಸಂಕ್ರಮಣದ 23 ನೆಯದರಿಂದ 27ನೆಯ ಅಕ್ಷಾಂಶದ ಮೇಲೆ ಸೂರ್ಯನ ಸುತ್ತಲಿನ ಪರಿಭ್ರಮಣದ ದಿನವಾಗಿದೆ. ಅದೂ ಅಲ್ಲದೇ ಇದ ...

                                               

ಭೋಗ ನಾಗೇಶ್ವರ ದೇವಾಲಯ

ಭೋಗ ನಾಗೇಶ್ವರ ದೇವಲಯ ಅಥವಾ ಭೋಗ ನಂದಿಶ್ವರ ದೇವಾಲಯ ವೆಂದೇ ಪ್ರಸಿಧ್ದಿಯಾಗಿರುವ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪೂರ ಜಿಲ್ಲೆಯ, ನಂದಿ ಗ್ರಾಮದಲ್ಲಿ ಇರುವ ನಂದಿ ಬೆಟ್ಟಗಳ ತಳದಲ್ಲಿ ನೆಲೆಸಿದ್ದೆ. ಈ ದೇವಾಲಯವು ಬೆಂಗಳೂರಿನಿಂದ ೬೦ ಕೀಲೋ ಮಿಟರ್ ದೂರದಲ್ಲಿದೆ. ಸಾಮಾನ್ಯವಾಗಿ ಈ ದೇವಾಲಯವು ಹಿಂದೂ ...

                                               

ಭೌಗೋಳಿಕ ನಕ್ಷೆ

ಭೌಗೋಳಿಕ ನಕ್ಷೆ ಯು ಭೂಮೇಲ್ಮೈಯನ್ನು ಒಂದು ಗೊತ್ತಾದ ಮಾನಕದ ಮಿತಿಗೊಳಪಡಿಸಿ ಚಿತ್ರಿಸುವ ರೇಖಾಚಿತ್ರ. ಇದರಲ್ಲಿ ಆ ಪ್ರದೇಶದ ಆಕಾರ, ವಿಸ್ತೀರ್ಣ, ಎತ್ತರ ಮುಂತಾದವನ್ನು ಗುರುತಿಸಬಹುದು. ಭೂಮಂಡಲದಲ್ಲಿ ಒಂದು ಪ್ರದೇಶದ ಸ್ಥಾನವನ್ನು ಗುರುತಿಸಲು ಅಕ್ಷಾಂಶ ಮತ್ತು ರೇಖಾಂಶಗಳನ್ನು ಬಳಸಿಕೊಂಡಿದ್ದಾರೆ. ಗೊತ್ತ ...

                                               

ಭೌಗೋಳಿಕ ಲಕ್ಷಣಗಳು

ಭೌಗೋಳಿಕ ಲಕ್ಷಣಗಳು ಭೂಮಿಯ ಮೇಲೆ ಸ್ವಾಭಾವಿಕವಾಗಿ ರಚಿಸಲಾದ ಲಕ್ಷಣಗಳಾಗಿವೆ. ನೈಸರ್ಗಿಕ ಭೌಗೋಳಿಕ ಲಕ್ಷಣಗಳು ಭೂರಚನೆಮತ್ತು ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಭೂಪ್ರದೇಶದ ಪ್ರಕಾರಗಳು, ನೈಸರ್ಗಿಕ ಭೌಗೋಳಿಕ ಲಕ್ಷಣಗಳಾಗಿವೆ. ಇದಕ್ಕೆ ವಿರುದ್ಧವಾಗಿ, ಮಾನವನ ನೆಲೆಸುವಿಕೆ ಅಥವಾ ಇತ ...

                                               

ಮರುಭೂಮಿ

ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ. ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ ...

                                               

ಮಹಾಸಾಗರ

ಪ್ರಪಂಚದ ಇಡೀ ಉಪ್ಪುನೀರಿನ ಸಮೂಹ ಅಂತರಸಂಪರ್ಕವನ್ನು ಹೊಂದಿದೆ. ಈ ಸಮೂಹವು ಮಧ್ಯೆ ಮಧ್ಯೆಯಲ್ಲಿ ಖಂಡಗಳಿಂದ ಭಾಗಶಃ ಐದು ಉಪಸಮೂಹಗಳಾಗಿ ಬೇರ್ಪಟ್ಟಿದೆ. ಈ ಉಪಸಮೂಹಗಳೇ ಮಹಾಸಾಗರಗಳು. ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದಾಗಿ ಮಹಾಸಾಗರಗಳು ಈ ರೀತಿ ಇವೆ: ಪೆಸಿಫಿಕ್ ಮಹಾಸಾಗರ ಅರ್ಕ್ಟಿಕ್ ಮಹಾಸಾಗರ ದಕ್ಷಿಣ ಮಹಾ ...

                                               

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶ ...

                                               

ಯುರೋಪ್

ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ. ೨೫ ಸದಸ್ಯ ರಾಷ ...

                                               

ರೂಪಕುಂಡ

ರೂಪಕುಂಡ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಾಲಯದ ಉನ್ನತ ಪ್ರಾಂತ್ಯದಲ್ಲಿರುವ ಒಂದು ಸರೋವರ ಪ್ರದೇಶ. ರೂಪಕುಂಡ ಸರೋವರದ ಸುತ್ತ ಸುಮಾರು ೩೦೦ ದಿಂದ ೬೦೦ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಸಮುದ್ರಮಟ್ಟದಿಂದ ೫,೦೨೯ ಮೀಟರ್ ಎತ್ತರದಲ್ಲಿರುವ ...

                                               

ವಿಕ್ಟೋರಿಯಾ ಜಲಪಾತ

ವಿಕ್ಟೋರಿಯಾ ಜಲಪಾತ ಆಫ್ರಿಕಾದ ದಕ್ಷಿಣ ಭಾಗದಲ್ಲಿ ಜಿಂಬಾಬ್ವೆ ಮತ್ತು ಜಾಂಬಿಯ ದೇಶಗಳ ಗಡಿಯಲ್ಲಿ ಜಾಂಬೆಜಿ ನದಿಯ ಒಂದು ಮಹಾ ಜಲಪಾತ. ವಿಕ್ಟೋರಿಯಾ ಜಲಪಾತ ಜಗತ್ತಿನ ಅತಿ ಭಾರೀ ಜಲಪಾತವೆನಿಸಿದೆ. ಅಲ್ಲದೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ವಿಶ್ವದ ಬೇರಾವ ಜಲಪಾತ ಪ್ರದೇಶಗಳಲ್ಲಿ ಕಾಣಬರದ ವನ್ಯಜೀವಿ ವೈ ...

                                               

ವಿಳಾಸ

ವಿಳಾಸ ವು, ಬಹುತೇಕ ಮಿಶ್ರ ಶೈಲಿಯಲ್ಲಿ ತೋರಿಸುವ, ಒಂದು ಕಟ್ಟಡ, ಅಪಾರ್ಟ್‌ಮೆಂಟ್, ಅಥವಾ ಇತರ ಸಂಕೀರ್ಣ ಅಥವಾ ಜಮೀನನ್ನು ವರ್ಣಿಸಲು ಬಳಸಲಾಗುವ, ಸಾಮಾನ್ಯವಾಗಿ ರಾಜಕೀಯ ಗಡಿರೇಖೆಗಳು ಮತ್ತು ರಸ್ತೆ ಹೆಸರುಗಳು, ಜೊತೆಗೆ ಮನೆ ಅಥವಾ ಅಪಾರ್ಟ್‌ಮೆಂಟ್ ಸಂಖ್ಯೆಗಳಂತಹ ಇತರ ಗುರುತುಚಿಹ್ನೆಗಳನ್ನು ಬಳಸುವ ಮಾಹಿ ...

                                               

ವಿವಿಧ ದೇಶಗಳ ಜನಸಂಖ್ಯೆ

ಪ್ರಪಂಚದ ವಿವಿಧ ದೇಶಗಳ ಅಂದಾಜು ಜನಸಂಖ್ಯೆಯನ್ನು ಕೆಳಕಂಡ ಪಟ್ಟಿಕೆಯಲ್ಲಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ದೇಶ/ಪ್ರದೇಶ/ಒಕ್ಕೂಟಗಳನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕ್ರಮಬದ್ಧ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿ ...

                                               

ವಿಶ್ವದ ಅತಿ ದೊಡ್ಡ ಜಲಪಾತಗಳು

ವಿಶ್ವದ ಅತಿ ದೊಡ್ಡ ಜಲಪಾತಗಳು ದ. ಮಾರ್ಡಲ್ಸ್ ಫಾಸನ್ ಯೋಸೆಮೈಟ್ ಏಂಜೆಲ್ ರಿಬ್ಬನ್ ಸದರ್ಲ್ಯಾಂಡ್ ಟ್ಯುಗೇಲಾ ಗಾವಾರ್ನೀ ಸ್ಕೆಗ್ಗೆಡಲ್ ಗ್ಲಾಸ್ ಕುಕೆನೆನ್ ಡೆಲ್ಲಾ ಗ್ರೇಟ್ ಕಮಾರಾಂಗ್ ಉ. ಮಾರ್ಡಲ್ಸ್ ಫಾಸನ್

                                               

ಶರಣಬಸವೇಶ್ವರ ದೇವಸ್ಥಾನ ಕಲಬುರಗಿ

ಮೂಲತಃ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ೧೭೪೬ -೧೮೨೨ ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮದ ಸಂದೇಶಗಳ ಬಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದು ಮಡಿದರು. ಶರಣ ಬಸವೇಶ್ವರರ ...

                                               

ಶಿಕಾರಿಪುರ

ಶಿವಮೊಗ್ಗದ ವಾಯವ್ಯಕ್ಕೆ 52 ಕಿಮೀ ದೂರದಲ್ಲಿ ಕುಮದ್ವತಿ ನದಿಯ ಬಲದಂಡೆಯ ಮೇಲಿದೆ. ಈ ಊರಿನ ಸಮೀಪ ಕುಮದ್ವತಿ ನದಿ ಹರಿಯುತ್ತದೆ,ಸ್ಥಳೀಯರು ಈ ನದಿಯನ್ನು ಗೌರಿಹಳ್ಳ ಎಂದೂ ಕರೆಯುವರು. ಈ ತಾಲ್ಲೂಕನ್ನು ಪೂರ್ವ ಮತ್ತು ಆಗ್ನೇಯಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು, ಉತ್ತರ ಈಶಾನ್ಯಕ್ಕೆ ಹಾವೇರಿ ಜ ...

                                               

ಶಿಖರ

ಶಿಖರ ಎಂದರೆ ಅದಕ್ಕೆ ತಕ್ಷಣ ಪಕ್ಕದಲ್ಲಿರುವ ಎಲ್ಲ ಬಿಂದುಗಳಿಂತ ಹೆಚ್ಚು ಎತ್ತರದಲ್ಲಿರುವ ಒಂದು ಮೇಲ್ಮೈ ಮೇಲಿನ ಬಿಂದು. ಗಣಿತೀಯವಾಗಿ, ಶಿಖರ ಎಂದರೆ ಎತ್ತರದಲ್ಲಿನ ಸ್ಥಳೀಯ ಗರಿಷ್ಠವಾಗಿದೆ. "ತುದಿ" ಪದವನ್ನು ಸಾಮಾನ್ಯವಾಗಿ ಕೇವಲ ಹೆಚ್ಚು ಎತ್ತರದ ಅತ್ಯಂತ ಹತ್ತಿರದ ಬಿಂದುವಿನಿಂದ ಸ್ವಲ್ಪ ದೂರದಲ್ಲಿ ಸ್ ...

                                               

ಶ್ರೀನಿವಾಸಪುರ

ಪೂರ್ವ ಮತ್ತು ಉತ್ತರದಲ್ಲಿ ಆಂಧ್ರಪ್ರದೇಶ, ಪಶ್ಚಿಮ ಮತ್ತು ವಾಯುವ್ಯದಲ್ಲಿ ಚಿಂತಾಮಣಿ, ನೈಋತ್ಯ ಮತ್ತು ದಕ್ಷಿಣಕ್ಕೆ ಕೋಲಾರ, ಆಗ್ನೇಯಕ್ಕೆ ಮುಳಬಾಗಲು ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರಿದಿವೆ. ಯಲದೂರು, ನೆಲವಂಕಿ, ರೋಣೂರು, ರಾಯಲಪಾಡು ಮತ್ತು ಶ್ರೀನಿವಾಸಪುರ 5 ಹೋಬಳಿಗಳಿದ್ದು 347 ಗ್ರಾಮಗಳಿವೆ ...

                                               

ಶ್ರೀಹರಿಕೋಟ

ಶ್ರೀಹರಿಕೋಟ ಭಾರತದ ಆಂಧ್ರಪ್ರದೇಶ ರಾಜ್ಯದ ನೆಲ್ಲೂರಿನಲ್ಲಿರುವ, ದಕ್ಷಿಣದಂಚಿನಲ್ಲಿ ಬಂಗಾಳ ಕೊಲ್ಲಿಯಲ್ಲಿನ ಒಂದು ದ್ವೀಪ. ಶ್ರೀಹರಿಕೋಟದಲ್ಲಿ ಭಾರತದ ಏಕೈಕ ಉಪಗ್ರಹ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಗೆ ಸೇರಿದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ ...

                                               

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪದ್ಧತಿ ಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಗಣನಶಾಸ್ತ್ರ ವಿಭಾಗವು ಅಂಕಿ-ಅಂಶಗಳನ್ನು ವರ್ಗೀಕರಿಸಲು ಉಪಯೋಗಿಸುವ ಒಂದು ಪದ್ಧತಿ. ಇದರಲ್ಲಿ ಭೂಖಂಡಗಳನ್ನು ಚಿಕ್ಕ ವಿಭಾಗಗಳಾಗಿ ವಿಂಗಡಿಸಲಾಗಿದೆ.

                                               

ಸವದತ್ತಿ

{{#if:| ಸವದತ್ತಿ ಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ, ಮಲಪ್ರಭಾ ನದಿಗೆ ಅಡ್ಡ ಕಟ್ಟಿ ...

                                               

ಸಹಾರ

ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.

                                               

ಸಾಪೇಕ್ಷ ದಿಕ್ಕು

‍ ಎಡ, ಬಲ, ಮುಂದೆ, ಹಿಂದೆ, ಮೇಲೆ, ಮತ್ತು ಕೆಳಗೆ ಇವು ಅತ್ಯಂತ ಸಾಮಾನ್ಯ ಸಾಪೇಕ್ಷ ದಿಕ್ಕುಗಳು. ಯಾವುದೇ ಸಾಪೇಕ್ಷ ದಿಕ್ಕುಗಳಿಗೆ ಯಾವ ನಿರಪೇಕ್ಷ ದಿಕ್ಕೂ ಅನುರೂಪವಾಗಿಲ್ಲ. ಇದು ಭೌತಶಾಸ್ತ್ರದ ನಿಯಮಗಳ ಸ್ಥಾನಾಂತರ ಅಪರಿಣಾಮಿತ್ವದ ಒಂದು ಪರಿಣಾಮ: ಸಡಿಲವಾಗಿ ಹೇಳುವುದಾದರೆ, ಒಬ್ಬರು ಯಾವ ದಿಕ್ಕಿನಲ್ಲಿ ...

                                               

ಸಾವಿನ ಕಣಿವೆ

ಸಾವಿನ ಕಣಿವೆ ಯು.ಎಸ್.ಎ ದ ನೈಋತ್ಯಭಾಗದಲ್ಲಿನ ಒಂದು ಮರುಭೂಮಿ ಪ್ರದೇಶ. ಸಾವಿನ ಕಣಿವೆಯು ಉತ್ತರ ಅಮೇರಿಕಾ ಖಂಡದ ಅತಿ ತಗ್ಗಿನ, ಅತ್ಯಂತ ಒಣ ಮತ್ತು ಅತ್ಯಂತ ಬಿಸಿ ಪ್ರದೇಶವಾಗಿದೆ. ಭೂಮಿಯ ಪಶ್ಚಿಮ ಗೋಲಾರ್ಧದಲ್ಲಿ ಅತ್ಯಂತ ಹೆಚ್ಚಿನ ಉಷ್ಣತೆಯು ಸಾವಿನ ಕಣಿವೆಯ ಫರ್ನೆಸ್ ಕ್ರೀಕ್ ಎಂಬ ಸ್ಥಳದಲ್ಲಿ ೧೯೧೩ರಲ್ ...

                                               

ಸಿಂಧೂ ಗಂಗಾ ಬಯಲು

ಸಿಂಧೂ ಗಂಗಾ ಬಯಲು ಉತ್ತರ ಭಾರತದ ವಿಶಾಲ ಮತ್ತು ಫಲವತ್ತಾದ ಬಯಲು ಪ್ರದೇಶವಾಗಿದೆ. ಸಿಂಧೂ ಗಂಗಾ ಬಯಲು ಭಾರತದ ಉತ್ತರ ಮತ್ತು ಪೂರ್ವ ಭಾಗಗಳ ಬಹುಪಾಲು ಪ್ರದೇಶವನ್ನು ಆವರಿಸಿದೆ. ಜೊತೆಗೆ ಸಂಪೂರ್ಣ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಿಬಿಡ ಜನವಸತಿಯುಳ್ಳ ಭಾಗಗಳನ್ನು ಸಹ ಒಳಗೊಂಡಿದೆ. ಸಿಂಧೂ ನದಿ ಮತ್ತು ಗ ...

                                               

ಸುಯೆಜ್ ಕಾಲುವೆ

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆ. ಇದು ಈಜಿಪ್ಟ್ ದೇಶದಲ್ಲಿದೆ - ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು ೧೬೩ ಕಿಮೀ ಉದ್ದವಿದೆ. ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ ೩೦೦ ಮೀ ಅಗಲವಿದೆ. ಈ ಕ ...

                                               

ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು Coconut Island ಎಂದು ಇನ್ನೊಂದು ಹೆಸರಿನ್ನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗ ...

                                               

ಸೈಬೀರಿಯಾ

ಸೈಬೀರಿಯಾ ವಿಶಾಲವಾದ ಪ್ರದೇಶವಾಗಿದ್ದು ಉತ್ತರ ಏಷ್ಯಾದ ಬಹುಪಾಲು ಭಾಗವನ್ನು ಇದು ಸಂಯೋಜಿಸಿದೆ. ಇದು ಬಹುತೇಕ ಭಾಗಗಳಿಗೆ ರಷ್ಯನ್ ಒಕ್ಕೂಟದ ಪಶ್ಚಿಮ ಭಾಗವಾಗಿ ಹಾಗು ಕೇಂದ್ರವಾಗಿ ಪ್ರಸ್ತುತದಲ್ಲಿದೆ. ಹಿಂದೆಯು 16ನೇ ಶತಮಾನದ ಪ್ರಾರಂಭದಲ್ಲಿ ನ ಪ್ರಾರಂಭದಿಂದಲೂ ಇದೇ ಪ್ರಮಾಣದಲ್ಲಿ ಸೇವೆ ಸಲ್ಲಿಸಿದೆ.ಇದು ...

                                               

ಹಿಮನದಿ

ಹಿಮನದಿ ಒಂದು ಬೃಹತ್ ಗಾತ್ರದ ನಿಧಾನವಾಗಿ ಚಲಿಸುವ ಹಿಮಗಡ್ಡೆಯ ರಾಶಿ. ಹಿಮನದಿಯ ರಚನೆಯು ಪದರ ಪದರವಾಗಿ ಸಂಗ್ರಹವಾಗುವ ಹಿಮಪಾತದ ಸಂಕೋಚನದಿಂದ ಉಂಟಾಗುತ್ತದೆ. ಕ್ರಮೇಣ ಈ ಹಿಮರಾಶಿಯು ಬಿರಿದು ಭೂಮಿಯ ಗುರುತ್ವಾಕರ್ಷಣೆ ಮತ್ತು ಅತಿ ಒತ್ತಡದ ಕಾರಣದಿಂದ ಸರಿದು ನೀರಾಗಿ ಹರಿಯತೊಡಗುತ್ತದೆ. ಹಿಮನದಿಯ ಆಂಗ್ಲ ಹ ...

                                               

ಹಿಮಾಲಯ

ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →