ⓘ Free online encyclopedia. Did you know? page 183                                               

ಕನ್ನಡ ಬಳಗ ಲಂಡನ್, ಯು.ಕೆ.ಎ

ಕನ್ನಡ ಬಳಗ ಯುಕೆ,ಲಂಡನ್,ಎ, ಬ್ರಿಟನ್ನಿನ ಪ್ರಪ್ರಥಮ ಮತ್ತು ಅತಿಹಳೆಯ ಕನ್ನಡ ಸಂಘವೆನಿಸಿರುವ ಸಂಸ್ಥೆಯಾಗಿದೆ. ಈಗ ಇದು, ೩೦ ನೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಸನ್.೨೦೧೩ ರ ಮೇ. ೨೫-೨೬ ರಂದು ಇಂಗ್ಲೆಂಡ್ ನ ಸ್ಟಾಕ್ ಆನ್ ಟ್ರೆಂಟ್ ನಗರದಲ್ಲಿ ಜರುಗಲಿರುವ ಈ ಹಬ್ಬಕ್ಕೆ ವಿಶ್ವದ ಕನ್ನಡ ಪ್ರಿಯರೆಲ್ಲಾ ...

                                               

ಕನ್ನಡ ಸಂಘ, ಟೊರಾಂಟೋ

ಟೊರಾಂಟೋ ನಗರದಲ್ಲಿ ಕನ್ನಡ ಸಂಘ, ಸನ್ ೧೯೭೩ ರ, ಜುಲೈ, ೮ ನೇತಾರೀಖಿನಂದು ಸ್ಥಾಪಿಸಲ್ಪಟ್ಟಿತು. ಅದು ಟೊರಾಂಟೊ ಕನ್ನಡಿಗರಿಗೆ ಮರೆಯಲಾರದ ದಿನ. ಕನ್ನಡ ಮಾತಾಡುವ ಹಲವಾರು ಕನ್ನಡಿಗರು ಒಟ್ಟಾಗಿಸೇರಿ, ಕನ್ನಡಸಂಘ, ಟೊರಾಂಟೋವನ್ನು, ಗ್ರೇಟರ್ ಟೊರಾಂಟೋ ಏರಿಯಾದಲ್ಲಿ ಸ್ಥಾಪಿಸುವ ಮನಸ್ಸುಮಾಡಿ, ಶುಭಾರಂಭವನ್ನು ...

                                               

ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ, ಕೇರಳ

ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ ಕೇರಳ, ಸುಮಾರು ೪ ದಶಕಗಳಿಂದ ತನ್ನ ನಿರಂತರ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದೆ. ಈ ಕರ್ನಾಟಕ ಸಂಘ ಸನ್,೨೦೧೨ ರಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಸಂಸ್ಥೆಯ ೪೧ ನೆಯ ವಾರ್ಷಿಕಾತ್ಸವ ಸಮಾರಂಭ ಸನ್, ೨೦೧೨ ರ ಫೆಬ್ರವರಿ, ೨೬ ನೆಯ ತಾರೀಖು, ತಿರುವ ...

                                               

ನ್ಯೂಯಾರ್ಕ್ ಕನ್ನಡ ಕೂಟ

ನ್ಯೂಯಾರ್ಕ್ ಕನ್ನಡ ಕೂಟ, ಅಮೆರಿಕಾದೇಶದಲ್ಲಿ ಸುಮಾರು ೪ ದಶಕಗಳ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನುಗ್ಗುತ್ತಿರುವ ಅಮೇರಿಕಾದ ಅತಿಹಳೆಯ ಕನ್ನಡ ಕೂಟಗಳಲ್ಲೊಂದು. ಅಲ್ಲಿನ ಮ್ಯಾಡಿಸನ್ ಥಿಯೇಟರ್, ಮೊಲ್ಲೂಯ್ ಕಾಲೇಜ್, ಲಾಂಗ್ ಐಲೆಂಡ್ ನ್ಯೂಯಾರ್ಕ್,ಗಳಲ್ಲಿ ರತ್ನ ಮಹೋತ್ಸವ ಸಮಾರಂಭಗಳು ಜರುಗಲಿದ ...

                                               

ಕರ್ನಾಟಕ ಸಂಘ, ಮುಂಬಯಿ

ಕರ್ನಾಟಕ ಸಂಘ,ಮಾಟುಂಗ, ಮುಂಬಯಿ ಮುಂಬಯಿ ನಗರದ ಅತಿದೊಡ್ಡ, ಹಾಗೂ ಹಳೆಯ ಕನ್ನಡ ಸಂಘಗಳಲ್ಲಿ ಒಂದು. ಮಾಟುಂಗದಲ್ಲಿರುವ,‘ ಮುಂಬಯಿ ಕನ್ನಡ ಸಂಘ’ ಮೊಟ್ಟಮೊದಲನೆಯದು. ಮುಂಬಯಿನ ಇನ್ನೊಂದು ಮಹತ್ವದ ಕರ್ನಾಟಕ ಸಂಘ, ಮೈಸೂರ್ ಅಸೋಸಿಯೇಷನ್, ಮುಂಬಯಿ, ಸಕ್ರಿಯವಾಗಿ ಕನ್ನಡ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕ ...

                                               

ಮುಂಬಯಿ ಕನ್ನಡ ಸಂಘ

ಮುಂಬಯಿ ಕನ್ನಡ ಸಂಘ, ಸನ್, ೧೯೩೬ ರ ಯುಗಾದಿ ಹಬ್ಬ ದ ದಿನದಂದು ಸ್ಥಾಪಿಸಲ್ಪಟ್ಟಿತು. ಮುಂಬಯಿ ಕನ್ನಡ ಸಂಘ ದ ಉದ್ಘಾಟನೆ ಮುಂಬಯಿನಗರದ ಈಗಿನ ಪ್ರಭಾದೇವಿಯೆಂದು ಕರೆಯಲ್ಪಡುವ ವರ್ಲಿಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಕೀರ್ತನ ಕೇಸರಿ ಬೈಲೂರು ಕೇಶವ ದಾಸರಿಂದ ವಿಧಿವತ್ತಾಗಿ ಮಾಡಲಾಯಿತು. ಹಾಗೆ ಜನ್ಮತಾಳ ...

                                               

ಮೈಸೂರ್ ಅಸೋಸಿಯೇಷನ್, ಮುಂಬಯಿ

ಮೈಸೂರ್ ಅಸೋಸಿಯೇಷನ್ ೩೯೩, ಭಾವುದಾಜಿ ರಸ್ತೆ, ಮಾಟುಂಗಾ, ಮುಂಬಯಿಯಲ್ಲಿರುವ ಮುಂಬಯಿ ಕನ್ನಡಿಗರ ಹಿರಿಯ ಸಂಸ್ಥೆ. ಮುಂಬಯಿವಾಸಿ ಕನ್ನಡಿಗರ, ಕಲೆ, ಸಂಸ್ಕೃತಿ, ಭಾಷೆ, ಸಂಗೀತಗಳನ್ನು ರಕ್ಷಿಸಿ, ಪೋಷಿಸುವ, ಹಾಗೂ ಎಲ್ಲ ಕನ್ನಡಿಗರ ಭಾವನಾತ್ಮಕ ಸ್ಥಾನ. ಅಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಸೋಸಿ ...

                                               

ಅಂಚೆ ಚೀಟಿ

ದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೂ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ರವಾನಿಸುವ ಕಾರ್ಡುಗಳ ಮೇಲೂ ಲಕೋಟೆಗಳ ಮೇಲೂ ಹಚ್ಚಲು ಇವನ್ನು ಉಪಯೋಗಿಸುತ್ತಾರೆ. ಇವುಗಳ ಆಕಾರ, ಪ್ರಮಾಣ ಮತ್ತು ಬೆಲೆಯನ್ನು ಸರ್ಕಾರದ ಪರವಾಗಿ ನಿಗದಿ ಮಾಡುವುದು ಅಂಚೆ ಇಲಾಖೆಯ ಕೆಲಸ. ಖಾಲಿ ಕಾರ್ಡು ಅಥವಾ ಲಕೋಟೆಗಳ ...

                                               

ರಾಜೇಂದ್ರ ಸಿಂಗ್‌

1.000 ಕ್ಕಿಂತ ಹೆಚ್ಚು ಹಳ್ಳಿಗಳಿಗೆ ನೀರು ಹಿಂದಿರುಗುವಂತೆ ಮಾಡಲಾಗಿದೆ. ರಾಜಸ್ಥಾನದ ಅರವಾರಿ, ರುಪರೆಲ್, ಸಾರ್ಸ, ಭಾಗನಿ, ಮತ್ತು ಜಹಜ್ವಲ್ ಐದು ನದಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ರಾಜೇಂದ್ರ ಸಿಂಗ್ 6 ಆಗಸ್ಟ್ 1959 ರಂದು ಜನನ ಅವರು ಭಾರತದ ರಾಜಸ್ತಾನ ದ ಅಲ್ವಾರ್ ಜಿಲ್ಲೆಯ ಒಬ್ಬ ಪ್ರಸಿದ್ಧ ನೀರಿ ...

                                               

ಅಬ್ರಹಮ್

ಅಬ್ರಹಾಮ್ ಅಥವಾ ಏಬ್ರಹಾಂ ನನ್ನು ಕುರಿತಂತೆ ಪವಿತ್ರ ಬೈಬಲ್‌ನ ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು ಪಿತಾಮಹನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವ ...

                                               

ಐತರೇಯ ಅರಣ್ಯಕ

ಐತರೇಯ ಅರಣ್ಯಕವು ಋಗ್ವೇದಕ್ಕೆ ಸೇರಿದೆ. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನು ಐತರೇಯ ಅರಣ್ಯಕದ ಋಷಿ. ಐತರೇಯ ಅರಣ್ಯಕದಲ್ಲಿ ಒಟ್ಟು ಐದು ಅರಣ್ಯಕಗಳಿವೆ.ಐದು ಅಧ್ಯಾಯಗಳೊನ್ನೊಳಗೊಂಡಿರುವ ಮೊದಲ ಅರಣ್ಯಕದಲ್ಲಿ ಗವಾಮಯನ ಸತ್ತ್ರಕ್ಕೆ ಸಂಬಂಧಿಸಿದ ಮಹಾವ್ರತವೆಂಬ ಕರ್ಮದ ವಿವರಣೆಯಿದೆ. ಎರಡನೆಯ ಅರಣ್ಯಕದಲ್ಲ ...

                                               

ಈಶಾವಾಸ್ಯೋಪನಿಷತ್

ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ ಯಜುರ್ವೇದದ ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ ವಾಜಸನ ...

                                               

ಉತ್ತರ ಮೀಮಾಂಸಾ

ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠೆಯ ಸ್ಥಾನವನ್ನು ಪಡೆದಿರುವ ತತ್ವ ಮಾರ್ಗವೇ ವೇದಾಂತ. ವೇದಾಂತ ವೆಂದರೆ ಅದು ಕೇವಲ ಅದ್ವೈತವಲ್ಲ; ಅಥವಾ ದ್ವೈತವಲ್ಲ; ;ರಾಮಾನುಜರ ಕೇವಲ ವಿಶಿಷ್ಟಾದ್ವೈತವೂ ಅಲ್ಲ;; ಇದುಅದ್ವೈತ,ದ್ವೈತ, ವಿಶಿಷ್ಟಾದ್ವೈತವೂ, ಸೇರಿ,ಇತರೆ ತತ್ವ ಸಿದ್ಧಾಂತಗಳ, ಉಪನಿಷತ್ ಗಳ ಆಧಾರಿತ ದರ್ಶನ ...

                                               

ಐತರೇಯೋಪನಿಷತ್

ಐತರೇಯ ಉಪನಿಷತ್, ಋಗ್ವೇದಕ್ಕೆ ಸೇರಿದ ಐತರೇಯ ಅರಣ್ಯಕದ, ಎರಡನೇ ಅರಣ್ಯಕದ ಭಾಗ. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. ಶಂಕರಾಚಾರ್ಯರು ಭಾಷ್ಯ ಬರೆದಿರುವ ಪ್ರಮುಖವಾದ ದಶೋಪನಿಷತ್ತುಗಳಲ್ಲಿ ಇದೂ ಒಂದು. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನೆಂಬ ಋಷಿಯಿಂದ ಪ್ರ ...

                                               

ಕಠೋಪನಿಷತ್

ಕಠೋಪನಿಷತ್ ಅತ್ಯಂತ ಪ್ರಮುಖವಾದ ಉಪನಿಷತ್ತು.ಪಾಶ್ಚಾತ್ಯ ವಿದ್ವಾಂಸರು ಭಾರತೀಯ ಅಧ್ಯಾತ್ಮ ರಹಸ್ಯಗಳನ್ನು ವಿವರಿಸುವಾಗ ಇದನ್ನು ಪರಮಾದರ್ಶವಾಗಿ ಉಲ್ಲೇಖಿಸುತ್ತಾರೆ., ಇದು ಕೃಷ್ಣಯಜುರ್ವೇದದ ಕಾಠಕ ಶಾಖೆಗೆ ಸೇರಿದೆ.ಇದರಲ್ಲಿ ಮೂರು ವಲ್ಲಿಗಳನ್ನೊಳಗೊಂಡ ಎರಡು ಅಧ್ಯಾಯಗಳಿವೆ.ನಚಿಕೇತನು ಯಮಲೋಕಕ್ಕೆ ಹೋಗಿ ಯಮ ...

                                               

ಕೇನೋಪನಿಷತ್

ಕೇನೋಪನಿಷತ್ ಅಥವಾ ತಲವಕಾರೋಪನಿಷತ್ ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ ತಲವಕಾರ ಬ್ರಾಹ್ಮಣಕ್ಕೆ "ಜೈಮಿನೀಯ ಬ್ರಾಹ್ಮಣ"ವೆಂದೂ ಹೆಸರಿದೆ. ಕೇನೋಪನಿಷತ್ ತಲವಕಾರ ಬ್ರಾಹ್ಮಣಕ್ಕೆ ಸೇರಿರುವದರಿಂದ ಇದನ್ನು ತಲವಕಾರ ಉಪನಿಷತ್ ಎಂದೂ ಕರೆಯುತ್ತಾರೆ.ಈ ಉಪನಿಷತ್ತಿನ ಮೊದಲ ಮಂತ್ರವು "ಕೇನ" ಎಂಬ ಪದದಿಂದ ಆರ ...

                                               

ಛಾಂದೋಗ್ಯೋಪನಿಷತ್

ಛಾಂದೋಗ್ಯೋಪನಿಷತ್ ಸಾಮವೇದದ ಛಾಂದೋಗ್ಯ ಭ್ರಾಹ್ಮಣಕ್ಕೆ ಸೇರಿದೆ. ಸಾಮವೇದಿಗಳಾದ ಛಂದೋಗರ ಉಪನಿಷತ್ತು ಇದಾದುದರಿಂದ ಈ ಹೆಸರು ಬಂದಿದೆ.ಇದು ವಿಸ್ತಾರವಾದ ಉಪನಿಷತ್ತು. ಮುಖ್ಯವಾಗಿ ಎಂಟು ಅಧ್ಯಾಯಗಳಿಂದ ಕೂಡಿರುವ ಈ ಉಪನಿಷತ್ತಿನಲ್ಲಿ ಸಾಕಷ್ಟು ಕಥೆಗಳು,ಉಪಕಥೆಗಳು ಇವೆ. ಇದರಲ್ಲಿ ಆಧ್ಯಾತ್ಮದ ಜ್ಞಾನ ಭಂಡಾರವ ...

                                               

ತತ್ತ್ವಶಾಸ್ತ್ರ

ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ, ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವನ ಯತ್ನವನ್ನು ತತ್ತ್ವಶಾಸ್ತ್ರ ಎಂದು ಪರಿಗಣಿಸಬಹುದು. ಪ್ರಪಂಚವನ್ನು ಪರಿಶೀಲಿಸುವ ಇತರ ಮಾನವ ಯತ್ನಗಳು ವಿಜ್ಞಾನ ಮತ್ತು ಧಾರ್ಮಿಕತೆ. ಆದರೆ ತತ್ತ್ವಶಾಸ್ತ್ರದಲ್ಲಿ ...

                                               

ತೈತ್ತಿರೀಯೋಪನಿಷತ್

ತೈತ್ತಿರೀಯೋಪನಿಷತ್ ಇದು ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದೆ.ಇದರಲ್ಲಿ ಶಿಕ್ಷಾ ವಲ್ಲಿ,ಬ್ರಹ್ಮಾನಂದ ವಲ್ಲಿ,ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ.ಬ್ರಹ್ಮ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ಕಂಡುಕೊಳ್ಳುವುದು ಈ ಉಪನಿಷತ್ತಿನ ಹಿರಿಮೆಯಾಗಿದೆ.ಮಾನವನು ಜೀವ ಜಗತ್ತು, ...

                                               

ಪ್ರಶ್ನೋಪನಿಷತ್

ಪ್ರಶ್ನೋಪನಿಷತ್ ಇದು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆ ಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು.ಪ್ರಶ್ನೋಪನಿಷತ್ ಪಿಪ್ಪಲಾದ ಮಹರ್ಷಿಗಳಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಮಹರ್ಷಿಗಳು ನೀಡಿದ ಉತ್ತರಗಳನ್ನೊಳಗೊಂಡಿರುವುದರಿಂದ ಇದಕ್ಕೆ ಈ ಹೆಸರ ...

                                               

ಬೃಹದಾರಣ್ಯಕ ಉಪನಿಷತ್

ಬೃಹದಾರಣ್ಯಕ ಉಪನಿಷತ್ ಒಂದು ಪ್ರಮುಖ ಉಪನಿಷತ್ತು. ಇದನ್ನು ಸುಮಾರು ಕ್ರಿ.ಪೂ ೮ರಿಂದ ೭ನೇ ಶತಮಾನದಲ್ಲಿ ರಚಿಸಲಾಯಿತು.ಇದು ಶುಕ್ಲ ಯಜುರ್ವೇದದ ಕಾಣ್ವ ಶಾಖೆಗೆ ಸೇರಿದುದಾಗಿದೆ. ಇದರಲ್ಲಿ ಮಧುಕಾಂಡ,ಯಾಜ್ಞವಲ್ಕೀಯ ಕಾಂಡ ಮತ್ತು ಖಿಲಕಾಂಡ ಎಂದು ಮೂರು ಕಾಂಡಗಳೂ ಆರು ಅಧ್ಯಾಯಗಳೂ ಇವೆ. ಬೃಹದಾರಣ್ಯಕ ಉಪನಿಷತ್ತ ...

                                               

ಮಾಂಡೂಕ್ಯೋಪನಿಷತ್

ಮಾಂಡೂಕ್ಯೋಪನಿಷತ್ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಬರೇ ೧೨ ಮಂತ್ರಗಳಿಂದ ಕೂಡಿದೆ. ಇದು ಅಥರ್ವವೇದಕ್ಕೆ ಸೇರಿದುದಾಗಿದೆ. ಇದರಲ್ಲಿಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನಜಾಗ್ರತ್,ಸ್ವಪ್ನ,ಸುಷುಪ್ತಿ,ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ,ಬ್ರಹ್ಮ,ಹಿರಣ್ಯಗರ್ಭ,ತೈಜಸ ಎಂಬ ಸೃಷ್ಟಿಶಕ್ತಿಗಳ ಕ ...

                                               

ಮುಂಡಕೋಪನಿಷತ್

ಮುಂಡಕೋಪನಿಷತ್ ಇದು ಅಥರ್ವವೇದದ ಶೌನಕ ಶಾಖೆಗೆ ಸೇರಿದೆ. ಆರು ಅಧ್ಯಾಯಗಳಿಂದ ಕೂಡಿದ ಇದು ಕರ್ಮ, ಜ್ಞಾನಗಳ ಸ್ವರೂಪ, ನಿಜವಾದ ಜ್ಞಾನ, ಆತ್ಮಸಾಕ್ಷಾತ್ಕಾರದ ಹಾದಿ ಕುರಿತಾದ ವಿಶೇಷವಾದ ರೀತಿಯಲ್ಲಿ ವಿವರಣೆ ನೀಡುತ್ತದೆ.ಸೃಷ್ಟಿ ಮತ್ತು ಸೃಷ್ಟಿಕರ್ತ, ಪರ ಮತ್ತು ಅಪರವಿದ್ಯೆ, ಬ್ರಹ್ಮ ಮತ್ತು ಬ್ರಹ್ಮಸಾಕ್ಷಾತ ...

                                               

ಶಾಂತಿ ಮಂತ್ರ

ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || ಓಂ! ಆ ಬ್ರಹ್ಮನ್ ಅನಂತ, ಮತ್ತು ಈ ಬ್ರಹ್ಮಾಂಡವು ಅಪರಿಮಿತ. ಅನಂತದಿಂದದಲೆ ಅನಂತವು ಬಂದಿದೆ ನಂತರ ಅನಂತದಿಂದ ಬ್ರಹ್ಮನ್ ಅನಂತವನ್ನುಬ್ರಹ್ಮಾಂಡ ತೆಗೆದಾಗ, ...

                                               

ಶ್ವೇತಾಶ್ವತರೋಪನಿಷತ್

ಶ್ವೇತಾಶ್ವತರೋಪನಿಷತ್ ಯಜುರ್ವೇದದ ತೈತ್ತೀರಿಯ ಶಾಖೆಗೆ ಸೇರಿದ ಉಪನಿಷತ್ತು.ಪ್ರಾಚೀನವೂ,ಸತ್ವಪೂರ್ಣವೂ ಆಗಿರುತ್ತದೆ.ಶ್ವೇತಾಶ್ವತರ ಮಹರ್ಷಿಗಳು ಇದನ್ನು ಪ್ರಕಟಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.ಇದರಲ್ಲಿ ಆರು ಅಧ್ಯಾಯಗಳೂ ೧೧೩ ಮಂತ್ರಗಳೂ ಇವೆ. ಪದ್ಯಮಯವಾಗಿದೆ. ಸಹನಾವವತು ಎಂಬುದು ಇದರ ಶಾಂತಿಮ ...

                                               

ಸಾಮಾನ್ಯ ಉಪನಿಷತ್ತುಗಳು

ಸಾಮಾನ್ಯ ಉಪನಿಷತ್ತುಗಳು ಅಥವಾ ಸಾಮಾನ್ಯ ವೇದಾಂತ ಉಪನಿಷತ್ತುಗಳು ಸಾಮಾನ್ಯ ಸ್ವರೂಪದ್ದಾಗಿರುವ ಹಿಂದೂ ಧರ್ಮದ ಅಪ್ರಧಾನ ಉಪನಿಷತ್ತುಗಳು. ಅವನ್ನು ನಂತರದ ಕಾಲದಲ್ಲಿ ರಚಿಸಲಾಯಿತು ಮತ್ತು ಹೆಚ್ಚು ಪ್ರಾಚೀನ ಹಾಗೂ ವೈದಿಕ ಸಂಪ್ರದಾಯಕ್ಕೆ ಸಂಪರ್ಕವಿರುವವು ಎಂದು ಪರಿಗಣಿಸಲಾದ ಹದಿಮೂರು ಪ್ರಧಾನ ಮುಖ್ಯ ಉಪನಿಷ ...

                                               

೧೩ ಉಪನಿಷತ್ತುಗಳ ಸಾರಾಂಶ

ಪ್ರಸ್ಥಾನತ್ರಯಗಳೆನ್ನಿಸಿಕೊಂಡ ಶಾಸ್ತ್ರಗ್ರಂಥಗಳಲ್ಲಿ ಉಪನಿಷತ್ತುಗಳು ಪ್ರಧಾನವಾದವು. ಬ್ರಹ್ಮಸೂತ್ರಗಳೂ ಭಗವದ್ಗೀತೆಯೂ ಇವನ್ನೇ ಆಶ್ರಯಿಸಿದ ಉಳಿದ ಎರಡು ಪ್ರಸ್ಥಾನಗಳು. ಬ್ರಹ್ಮಸೂತ್ರಗಳಲ್ಲಿ ಉಪನಿಷತ್ತುಗಳ ತೊಡಕಾದ ತತ್ತ್ವಗಳನ್ನು ಕ್ರಮಬದ್ಧವಾಗಿ ಸೂತ್ರಗಳ ರೂಪದಲ್ಲಿ ಜೋಡಿಸಲಾಗಿದೆ. ಭಗವದ್ಗೀತೆಯಲ್ಲಿ ...

                                               

ಗಾಂಧೀಯವರ ಅನಾಸಕ್ತಿಯೋಗ

ಅನಾಸಕ್ತಿಯೋಗವು ಭಗವದ್ಗೀತೆಯಲ್ಲಿ ಗಾಂಧೀಜಿಯವರು ತಾವು ಕಂಡ ತಾತ್ತ್ವಿಕ ಸ್ವರೂಪವೇನೆಂಬುದನ್ನು ವಿವರಿಸುವಾಗ ವಿಶಿಷ್ಟವಾಗಿ ಬಳಸಿದ ಶಬ್ದವಾಗಿದೆ ಗಾಂಧೀಜಿಯವರ ಜೀವನದರ್ಶನವನ್ನು ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದನ್ನು ಅನಾಸಕ್ತಿಯೋಗ ಎಂದೇ ಕರೆಯಬಹುದಾದರೂ ಈ ಮಾತನ್ನು ಅವರು ಒಂದು ನಿರ್ದಿಷ್ಟವಾದ ಅರ್ಥ ...

                                               

ಋಗ್ವೇದ

ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು. ಜಗತ್ತಿನಲ್ಲೇ ಅತಿ ಪ್ರಾಚೀನವಾದ ಸಾಹಿತ್ಯ. ಇಂಡೋ-ಯೂರೋಪಿಯನ್ ಭಾಷೆಗಳಲ್ಲೆಲ್ಲ ಪ್ರಾಚೀನತಮವಾದ ಜ್ಞಾನರಾಶಿ. ಛಂದೋಬದ್ಧವಾಗಿದ್ದರೂ ಐತಿಹಾಸಿಕ ಕವಿತೆಯಲ್ಲ. ಮಹಾಕಾವ್ಯವೂ ಅಲ್ಲ. ಋಷಿಗಳೂ ಋಷಿವಂಶದವರೂ ತಮ್ಮ ಮನೆತನಗಳಲ್ಲಿ ಅನೂಚಾನವಾಗಿ ಬಂದ ಮಂತ್ರಸೂಕ್ತಗಳನ್ನು ...

                                               

ಪಂಚಮವೇದ

ಪಂಚಮ ವೇದ ಅಂದರೆ ನಾಲ್ಕು ಅಂಗೀಕೃತ ವೇದಗಳ ಹೊರಗಿರುವ, ಆದಾಗ್ಯೂ ವೇದದ ಸ್ಥಾನ ಹೊಂದಿರುವ ಪಠ್ಯ. ಒಂದು ನಿರ್ದಿಷ್ಟ ಪಠ್ಯ ಅಥವಾ ಪಠ್ಯಗಳು ಮತ್ತು ಅವುಗಳ ಬೋಧನೆಗಳಿಗೆ ಹಿಂದೂ ಧರ್ಮವು ವೇದಗಳೊಂದಿಗೆ ಸಂಬಂಧಿಸುವ ಶಾಶ್ವತತೆ ಮತ್ತು ಅಧಿಕಾರ ನೀಡಲು ಪಂಚಮ ವೇದದ ಕಲ್ಪನೆಯನ್ನು ಅನೇಕ ವೈದಿಕೋತ್ತರ ಹಿಂದೂ ಪಠ್ ...

                                               

ಯಜುರ್ವೇದ

ಯಜುರ್ವೇದ ನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ.ಇದರಲ್ಲಿ ೪೦ ಅಧ್ಯಾಯಗಳಿವೆ.ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು. ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸ ...

                                               

ಎನ್ರಿಕೆ ಇಗ್ಲೇಷಿಯಸ್

ಎನ್ರಿಕೆ ಇಗ್ಲೇಷಿಯಸ್ ಎಂದೇ ಚಿರಪರಿಚಿತರಾಗಿರುವ ಎನ್ರಿಕೆ ಮೈಗುಲ್ ಇಗ್ಲೇಷಿಯಸ್ ಪ್ರೇಸ್ಲರ್ ಅವರು ಸ್ಪ್ಯಾನಿಷ್ ಪಾಪ್ ಸಂಗೀತ ಗಾಯಕ ಮತ್ತು ಗೀತ ಬರಹಗಾರರಾಗಿದ್ದಾರೆ. ಇಗ್ಲೇಷಿಯಸ್ ಅವರು ತಮ್ಮ ಸಂಗೀತ ವೃತ್ತಿ ಜೀವನವನ್ನು ಮೆಕ್ಸಿಕಲ್ ಲೇಬಲ್ ಆದ ಫೋನೋವಿಸಾದ ಮೂಲಕ ಪ್ರಾರಂಭಿಸಿದರು. ಇದು ಅವರಿಗೆ ಲ್ಯಾಟ ...

                                               

ಆಕ್ವಾ (ವಾದ್ಯವೃಂದ)

ಆಕ್ವಾ ಎಂಬುದು ಡೆನ್ಮಾರ್ಕಿನ-ನಾರ್ವೆಯ ಒಂದು ನೃತ್ಯ-ಪಾಪ್‌‌ ಸಂಗೀತದ ತಂಡವಾಗಿದ್ದು, 1997ರಲ್ಲಿ ಪ್ರಚಂಡ ಯಶಸ್ಸು ದಾಖಲಿಸಿದ "ಬಾರ್ಬೀ ಗರ್ಲ್‌‌" ಎಂಬ ತನ್ನ ಏಕಗೀತೆಯಿಂದಾಗಿ ಇದು ಸುಪರಿಚಿತವಾಗಿದೆ. 1985ರಲ್ಲಿ ಈ ತಂಡವು ರೂಪುಗೊಂಡಿತು ಮತ್ತು 1990ರ ದಶಕದ ಅಂತ್ಯಭಾಗದಲ್ಲಿ ಹಾಗೂ 2000ರ ದಶಕದ ಆರಂಭದ ...

                                               

ದಿ ಬೀಟಲ್ಸ್

ಬೀಟಲ್ಸ್ ಲಿವರ್ ಪೂಲ್‌ನಲ್ಲಿ 1960ರಲ್ಲಿ ನಿರ್ಮಿತವಾದ ಒಂದು ರಾಕ್ ಸಂಗೀತ ತಂಡ. ಜನಪ್ರಿಯ ಸಂಗೀತ ಇತಿಹಾಸದಲ್ಲಿ ಇದು ಅತಿ ಹೆಚ್ಚು ವಾಣಿಜ್ಯತ್ಮಕವಾಗಿ ಯಶಸ್ಸು ಮತ್ತು ವಿಮರ್ಶಾತ್ಮಕ ಶ್ಲಾಘನೆ ಗಳಿಸಿದ ಸಂಗೀತ ತಂಡಗಳಲ್ಲಿ ಒಂದಾಗಿದೆ. 1962ರಿಂದ ಜಾನ್ ಲೆನನ್ ರಿದಮ್ ಗಿಟಾರ್, ಗಾಯನ, ಪೌಲ್ ಮ್ಯಾಕ್‌ಕಾರ್ ...

                                               

ಸುಸನ್ ಬೋಯ್ಲ್

ಸುಸನ್ ಮ್ಯಾಗ್ಡಾಲೆನ್ ಬೊಯ್ಲ್, ಇವರು ಸ್ಕಾಟ್ಲೆಂಡಿನ ಗಾಯಕಿ ಆಗಿದ್ದು ದೂರದರ್ಶನದ ರಿಯಾಲಿಟಿ ಶೋ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿ 11 ಏಪ್ರಿಲ್ 2009ರಲ್ಲಿ ಒಬ್ಬ ಸ್ಪರ್ಧಿಯಾಗಿ ಕಾಣಿಸಿಕೊಂಡು ಆ ಕಾರ್ಯಕ್ರಮದಲ್ಲಿ Les Misérables ಇಂದ "ಐ ಡ್ರೀಮ್ಡ ಅ ಡ್ರೀಮ್" ಹಾಡು ಹಾಡಿದಾಗ ಅಂತರರಾಷ್ಟ್ರೀಯ ...

                                               

ಡೈರ್ ಸ್ಟ್ರೈಟ್ಸ್

ಡೈರ್ ಸ್ಟ್ರೈಟ್ಸ್ ಒಂದು ಬ್ರಿಟಿಷ್ ರಾಕ್ ತಂಡವಾಗಿದ್ದು, ಮಾರ್ಕ್ ನಾಪ್ ಫ್ಲರ್ಗಾಯಕ ಮತ್ತು ಪ್ರಧಾನ ಗಾಯಕ, ಅವರ ತಮ್ಮ ಡೇವಿಡ್ ನಾಪ್ ಫ್ಲರ್ ರಿದಂ ಗಿಟಾರ್ ಮತ್ತು ಗಾಯನ ಜಾನ್ ಇಲ್ ಸ್ಲೇಬ್ಯಾಸ್ ಗಿಟಾರ್ ಮತ್ತು ಗಾಯನ ಮತ್ತು ಪಿಕ್ ವಿದರ್ಸ್ಡ್ರಂ ಮತ್ತು ತಬಲದಂತಹ ವಾದನಗಳುರಿಂದ ಸ್ಥಾಪಿತವಾಗಿ, ಎಡ್ ಬಿಕ ...

                                               

ಬಾನ್‌ ಜೊವಿ

ಬಾನ್‌ ಜೊವಿ ಎನ್ನುವುದು ಸೇರೆವಿಲ್ಲೆ, ನ್ಯೂಜರ್ಸಿ, ಯ ಒಂದು ರಾಕ್‌ ಬ್ಯಾಂಡ್‌. 1983ರಲ್ಲಿ ಸ್ಥಾಪಿಸಲಾದ ಬಾನ್ ಜೊವಿಯಲ್ಲಿ ಪ್ರಮುಖ ಗಾಯಕ ಮತ್ತು ಅದೇ ಹೆಸರಿನ 0}ಜಾನ್‌ ಬಾನ್‌ ಜೊವಿ, ಗಿಟಾರು ವಾದಕ ರಿಚೀ ಸಂಬೋರಾ, ಕೀಬೋರ್ಡ್‌ ವಾದಕ ಡೇವಿಡ್‌ ಬ್ರಾಯನ್‌‌, ಡ್ರಮ್‌ ವಾದಕ ಟಿಕೊ ಟಾರೆಸ್‌, ಮಾಜಿ ಬಾಸ್ ...

                                               

ಆರ್.ಕೆ.ಸೂರ್ಯನಾರಾಯಣ

ಸಂಗೀತಕ್ಕೆ ಹೆಸರು ವಾಸಿಯಾದ ರುದ್ರಪಟ್ನಂ ಮನೆತನದಲ್ಲಿ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್‌ ಆರ್.ಎಸ್‌. ಕೇಶವವಮೂರ್ತಿಯವರ ಸುಪುತ್ರರಾಗಿ ಜೂನ್ ೧೪, ೧೯೩೭ರಲ್ಲಿ ಜನಿಸಿದ ಜನಿಸಿದ ಸೂರ್ಯನಾರಾಯಣರವರು, ತಂದೆಯವರ ಶಿಕ್ಷಣದಲ್ಲಿ ಉತ್ತಮ ವೈಣಿಕರಾಗಿ 1944ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾ ...

                                               

ಚಕ್ರಕೋಡಿ ನಾರಾಯಣ ಶಾಸ್ತ್ರಿ

ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಸಿ. ಎನ್. ಶಾಸ್ತ್ರಿ ಎಂದು ಪರಿಚಿತರು. ಇವರು ಕರ್ಣಾಟಕ ಶಾಸ್ತ್ರೀಯ ಸಂಗೀತಗಾರರು ಹಾಗೂ ವಚನ ಗಾಯನದ ಪ್ರವರ್ತಕರು. ಕರ್ಣಾಟಕ ಸಂಗೀತವಲ್ಲದೆ ಹಿಂದೂಸ್ಥಾನಿ ಸಂಗೀತ, ಹಾರ್ಮೋನಿಯಂ, ಪಿಟೀಲು, ಜಲತರಂಗ ಮೊದಲಾದ ವಾದ್ಯ ಸಂಗೀತಗಳಲ್ಲೂ ಪರಿಣತಿಯಿದ್ದವರು.

                                               

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಇವರು ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು. ೧೯೨೬ರಲ್ಲಿ ಜನಿಸಿದ ಇವರು ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಪಂಡಿತ್ ಪಂಚಾಕ್ಷರಿ ಗವಾಯಿಗಳಿಂದ ಪಡೆದರು. ಮುಂದೆ ಇವರು ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಇವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರೆಸಿದರು. ಮನ್ಸೂರರ ಬಳಿ ಕ ...

                                               

ಶ್ಯಾಮಲಾ ಜಿ ಭಾವೆ

ಶ್ಯಾಮಲಾ ಜಿ. ಭಾವೆ -(ಮೇ ೨೨, ೨೦೨೦, ಅವರು ಹಿಂದೂಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಗಳ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದು, ಕರ್ನಾಟಕ ...

                                               

ಶಾಂತಾ ರಾವ್

1930 ರಲ್ಲಿ ಮಂಗಳೂರಿನಲ್ಲಿ ಜನಿಸಿದರು,ಅವರ ಪೋಷಕರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.ಬಾಂಬೆಯ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಜಂಟಿ-ಕಾರ್ಯದರ್ಶಿಯಾಗಿದ್ದರು. ಮೂವತ್ತರ ದಶಕದ ಆರಂಭದಲ್ಲಿ ಬಾಂಬೆಯಲ್ಲಿ ಅವರ ಮನೆ, ನಾಗರಿಕ ಅಸಹಕಾರ ಚಳುವಳಿಯ 1931 ರ ಅಹಿಂಸಾತ್ಮಕ ದಂಗೆಕೋರರಿಗೆ ಸಭೆ ಸ್ಥಳವಾಗಿತ್ತು.ಶ ...

                                               

ಎಸ್. ಮೀನಾಕ್ಷಿ

ನೃತ್ಯಾಂಗನೆ, ಎಸ್. ಮೀನಾಕ್ಷಿ, ತಮ್ಮ ಸೋದರತ್ತೆ, ವಿಶಾಲಾಕ್ಷಿಯವರಿಂದ ಚಿಕ್ಕವಯಸ್ಸಿನಲ್ಲೇ ವೀಣಾವಾದನ ಮತ್ತು ಭರನಾಟ್ಯ ಕಲೆಗಳನ್ನು ಕಲಿತರು. ಎಸ್.ಮೀನಾಕ್ಷಿಯವರು, ಶ್ರೀ ರಾಮ್ ಗೋಪಾಲ್ ಮತ್ತು ಶ್ರೀಮತಿ.ಮೃಣಾಲಿನಿ ಸಾರಾಭಾಯ್ ರವರಿಂದ ನೃತ್ಯದಲ್ಲಿ ಮಾರ್ಗದರ್ಶನ ಪಡೆದರು. ರಾಮ್ ಗೋಪಾಲ್ ಆಗ ತಮ್ಮ ತಂಡದೊ ...

                                               

ಕೆ. ವೆಂಕಟಲಕ್ಷಮ್ಮ

ಮೈಸೂರು ಶೈಲಿಯ ಭರತನಾಟ್ಯ ಪ್ರವರ್ತಕರಲ್ಲೊಬ್ಬರಾದ ವೆಂಕಟಲಕ್ಷ್ಮಮ್ಮನವರು ಮೇ ೨೯, ೧೯೦೬ರಂದು ಕಡೂರಿನ ತಂಗಲ ತಾಂಡ್ಯದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಅಜ್ಜ, ರಾಮನಾಯಕ ಮತ್ತು ಅಜ್ಜಿಯ ಪೋಷಣೆಯಲ್ಲಿ ಬದುಕು ನಡೆಸಿದರು. ಪ್ರಸಿದ್ಧ ಸಂಸ್ಕೃತ ಉಪಾಧ್ಯಾಯರಾದ ಅನಂತ ಜೋ ...

                                               

ಕೆ.ಎಂ.ರಾಮನ್

ಕೆ.ಎಂ.ರಾಮನ್, ಒಬ್ಬ ವಿಖ್ಯಾತ ಭರತನಾಟ್ಯಪಟು, ಮತ್ತು ಕೇರಳ ರಾಜ್ಯದ ಕಥಕ್ಕಳಿ ನೃತ್ಯ ಶೈಲಿಯಲ್ಲೂ ತಮ್ಮ ಅನುಪಮ ಯೋಗದಾನ ನೀಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿಯೊಂದಿಗೆ ’ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ನೀಡಿ ಗೌರವಿಸಿದೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠಾಧೀಶ, ...

                                               

ಟಿ. ಎಸ್. ಭಟ್

ಟಿ.ಎಸ್.ಭಟ್ ದಿವಂಗತ ಎಂ. ಸಿ. ವೀರ್ ರವರ ಬಳಿ ಕಥಕ್ ಮತ್ತುಕಥಕ್ಕಳಿ ನೃತ್ಯಪ್ರಾಕಾರಗಳನ್ನು ಕಲಿತು ಅಭ್ಯಾಸಮಾಡಿದರು. ಮುಂದೆ ಕರಾವಳಿಯ ಪ್ರಮುಖ ಭರತನಾಟ್ಯ ದಂಪತಿಗಳಾದ ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಯವರ ಹತ್ತಿರ ಭರತನಾಟ್ಯವನ್ನು ಕಲಿತರು. ಮೈಸೂರು ಅರಮನೆ ಮತ್ತು ಮೈಸೂರಿನ ಹಲವು ಕಲಾ ಕ ...

                                               

ಪವಿತ್ರ ಭಟ್

ಪವಿತ್ರ ಭಟ್, ಮುಂಬಯಿನಗರದ ಭರತನಾಟ್ಯದ ಯುವ ನರ್ತಕರು. ಭಾರತದಾದ್ಯಂತ ಭರತನಾಟ್ಯವನ್ನು ಪ್ರಚುರಪಡಿಸಿ, ವಿಶ್ವದಾದ್ಯಂತ ಸುತ್ತಿ, ಭರನಾಟ್ಯ ಕಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ. ಮುಂಬಯಿನ ಉಪನಗರ ಡೊಂಬಿವಲಿಯಲ್ಲಿ ಒಂದು ಭರತನಾಟ್ಯದ ಶಿಕ್ಷಣ ಸಂಸ್ಥೆ PAVI ಯನ್ನು ಸ್ಥಾಪಿಸಿದ್ ...

                                               

ಭವಜನ್ ಕುಮಾರ್

ಭವಜನ್ ಕುಮಾರ್, ಭಾರತೀಯ ಮೂಲದ ಕೆನಡಾ ರಾಷ್ಟ್ರಸಂಜಾತ, ಭರತನಾಟ್ಯ ಕಲಾವಿದ ಹಾಗೂ ಒಬ್ಬ ಪರ್ಯಟಕ. ಭಾರತದೇಶದಲ್ಲಿ ಹಾಗೂ ವಿದೇಶಗಳಲ್ಲಿ ತಮ್ಮ ಅನುಪಮ ನೃತ್ಯ ಶೈಲಿಯ ಕಾರ್ಯಕ್ರಮಗಳಿಗೆ ಹೆಸರಾಗಿದ್ದಾರೆ. ೧೨ ವರ್ಷಗಳಿಂದ ಭರತನಾಟ್ಯವನ್ನು ತೀವ್ರವಾಗಿ ಅಭ್ಯಾಸಮಾಡಿ, ಈಗ ೩ ವರ್ಷಗಳಿಂದ ಪ್ರೊಫೆಷನಲ್ ಆಗಿ ಪ್ರದ ...

                                               

ಮೂಗೂರು ಜೇಜಮ್ಮ

ಮೂಗೂರು ಅಮೃತ್ತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ರೂಢಿಗೆ ತಂದು ಮೂಗೂರು ಶೈಲಿ ಎಂದೇ ಒಂದು ಪರಂಪರೆಯನ್ನೇ ನಿರ್ಮಿಸಿದ ವಂಶದ ಕುಡಿಯಾದ ಜೇಜಮ್ಮನವರು ಮೈಸೂರು ಜಿಲ್ಲೆಯ ಮೂಗೂರು ಎಂಬಲ್ಲಿ ಮೇ ೧೨, ೧೮೯೯ರಂದು ಜನಿಸಿದರು. ತಾತ ಅಮೃತಪ್ಪನವರಿಂದಲೇ ಪ್ರ ...

                                               

ರಾಜಶ್ರೀ ವಾರಿಯರ್

ರಾಜಶ್ರೀ ವಾರಿಯರ್ ರವರು ಭರತನಾಟ್ಯ ನರ್ತಕಿ, ಶಿಕ್ಷಣತಜ್ಞೆ ಮತ್ತು ಮಾಧ್ಯಮ ವ್ಯಕ್ತಿ.ಅಲ್ಲದೇ ಅವರು ಮಲಯಾಳಂ ನ ಬರಹಗಾರ್ತಿ ಮತ್ತು ಗಾಯಕಿ.ಸಂಗೀತದಲ್ಲಿ ಅವರ ಸಂಶೋಧನೆಗಾಗಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.ರಾಜಶ್ರೀಯವರು ಉತ್ತರಿಕಾ, ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ಥಾಪಕ ನಿರ್ದ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →