ⓘ Free online encyclopedia. Did you know? page 180                                               

ರುದ್ರಮ ದೇವಿ

ರಾಣಿ ರುದ್ರಮ ದೇವಿ, ಅಥವಾ ರುದ್ರದೇವ ಮಹಾರಾಜ, ದಕ್ಷಿಣ ಭಾರತದ ಕಾಕತೀಯ ಸಾಮ್ರಾಜ್ಯವನ್ನು ೧೨೬೩ರಿಂದ ತನ್ನ ಮರಣದವರೆಗೂ ಆಳಿದ ಸಾಮ್ರಾಜ್ಞಿ. ಭಾರತದ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ಕೆಲವೇ ಮಹಿಳೆಯರ ಪಟ್ಟಿಗೆ ರುದ್ರಮ ದೇವಿ ಸೇರುತ್ತಾಳೆ. ಅದರಲ್ಲಿ ಯಶಸ್ವಿಯಾಗುವ ಸಲುವಾಗಿ ತನ್ನ ಪುರುಷ ಚಿತ್ರವನ್ನು ಬ ...

                                               

ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ

ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ವು ಭಾರತ ಸರ್ಕಾರದ ಸಚಿವಾಲಯವಾಗಿದ್ದು, ಬಿಡುಗಡೆಯಾದ ಅಂಕಿಅಂಶಗಳ ವ್ಯಾಪ್ತಿ ಮತ್ತು ಅವುಗಳ ಗುಣಮಟ್ಟದ ಅಂಶಗಳಿಗೆ ಸಂಬಂಧಿಸಿದೆ. ಸಚಿವಾಲಯ ನಡೆಸುವ ಸಮೀಕ್ಷೆಗಳು ವೈಜ್ಞಾನಿಕ ಮಾದರಿ ವಿಧಾನಗಳನ್ನು ಆಧರಿಸಿರುತ್ತವೆ.

                                               

ಏಕಸಭೆ

ಯಾವುದೇ ಬಹುಸಭೆಗಳ ವ್ಯಾಪಕ ಅಗತ್ಯತೆಯು ಇಲ್ಲದಿರುವಾಗ ಏಕಸಭೆಯ ಶಾಸಕಾಂಗಗಳು ಅಸ್ತಿತ್ವದಲ್ಲಿರುತ್ತವೆ. ಸಮಾಜದ ವಿಭಿನ್ನ ವರ್ಗಗಳಿಗೆ ಪ್ರತ್ಯೇಕ ಅಭಿಪ್ರಾಯದ ಹಕ್ಕನ್ನು ನೀಡಲು ಹಲವು ಬಹುಸಭೆಗಳ ಶಾಸಕಾಂಗಗಳನ್ನು ರಚಿಸಲಾಯಿತು. ಬಹು ಸದನವನ್ನು ವಿಭಿನ್ನ ಸಾಮಾಜಿಕ ವರ್ಗಗಳು ಯುನೈಟೆಡ್ ಕಿಂಗ್‌ಡಮ್‌ನ ಪಾರ್ಲ ...

                                               

ಗಣರಾಜ್ಯ

ಗಣರಾಜ್ಯ ವು ಯಾವುದೇ ದೇಶದಲ್ಲಿ ಪ್ರಜೆಗಳನ್ನು ಆಳುವ ಸರಕಾರವನ್ನು ನಿರ್ಧರಿಸುವ ಶಕ್ತಿ ಅಂತಿಮವಾಗಿ ಅದೇ ಪ್ರಜೆಗಳ ಕೈಯಲ್ಲಿ ಇರುವಂತಹ ಸರಕಾರದ ವಿಧ. ಗಣರಾಜ್ಯಗಳ ಸರಕಾರಗಳ ಹಲವು ವಿಧದವುಗಳಾಗಿರಬಹುದು. ಆದರೆ ಎಲ್ಲಾ ಗಣರಾಜ್ಯಗಳಲ್ಲೂ ಪ್ರಮುಖವಾಗಿ ಚಕ್ರಾಧಿಪತಿ ಅಥವಾ ಆ ರೀತಿಯ ವಂಶಾರ್ಜಿತ ಪಟ್ಟವನ್ನು ಹೊ ...

                                               

ಭಾರತದಲ್ಲಿ ತುರ್ತು ಪರಿಸ್ಥಿತಿ

ಕೆಲ ಪರಿಸ್ಥಿತಿಗಳಲ್ಲಿ ಒಂದು ದೇಶದ ಸರ್ಕಾರವು ತನ್ನ ಕೆಲವು ನಿಯಮಿತ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರಜೆಗಳ ವ್ಯವಹಾರಗಳ ಮೇಲೆ ಕೆಲವು ನಿಯಮಗಳನ್ನು ಅಥವ ನಿಯಂತ್ರಣಗಳನ್ನು ತರಬಹುದು. ಇಂತಃ ಪರಿಸ್ಥಿತಿಗಳಿಗೆ ತುರ್ತು ಪರಿಸ್ಥಿತಿ ಎಂದು ಹೆಸರು. ಈ ಘೋಷಣೆಯು ನೈಸರ್ಗಿಕ ವಿಕೋಪಗಳಿಗಿರಬಹುದು, ಯುದ್ಧಕಾಲ ಅ ...

                                               

ಮಂತ್ರಿ

ಮಂತ್ರಿ ಒಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಸರ್ಕಾರದಲ್ಲಿ ಸಾರ್ವಜನಿಕ ಪದವನ್ನು ಹೊಂದಿರುವ ಒಬ್ಬ ರಾಜಕಾರಣಿ. ಇವನು/ಇವಳು ಇತರ ಮಂತ್ರಿಗಳ ಸಂಯೋಗದೊಂದಿಗೆ ಸರ್ಕಾರದ ನೀತಿಗಳ ಮೇಲಿನ ನಿರ್ಣಯಗಳನ್ನು ಮಾಡುತ್ತಾನೆ ಮತ್ತು ಅವನ್ನು ಕಾರ್ಯಗತಗೊಳಿಸುತ್ತಾನೆ. ಕೆಲವು ಅಧಿಕಾರ ವ್ಯಾಪ್ತಿಗಳಲ್ಲಿ ಸರ್ಕಾರದ ಮುಖ್ ...

                                               

ಅಂತರಾಷ್ಟ್ರೀಯ ವ್ಯಾಪಾರ

ಅಂತಾರಾಷ್ಟ್ರೀಯ ಗಡಿಪ್ರದೇಶಗಳು ಅಥವಾ ಪ್ರದೇಶಗಳಾದ್ಯಂತ ಹಣದ ಸರಕುಗಳು, ಮತ್ತು ಸೇವೆಗಳ ವಿನಿಮಯವನ್ನು ಅಂತಾರಾಷ್ತ್ರೀಯ ವ್ಯಾಪಾರ ಎನ್ನುತ್ತಾರೆ. ಹಲವು ದೇಶಗಳಲ್ಲಿ, ಇದು ಒಟ್ಟು ದೇಶೀಯ ಉತ್ಪಾದನೆ ಯ ಬಹು ಮುಖ್ಯವಾದ ಭಾಗವನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರವು ಬಹುತೇಕ ಇತಿಹಾಸದುದ್ದಕ ...

                                               

ಅವಮೂಲ್ಯನ

ಅವಮೂಲ್ಯನ ಒಂದು ವಸ್ತು ಅಥವಾ ಆಸ್ತಿ ಹಳೆಯದಾಗುವುದು, ನಶಿಸುವುದು, ಮಾರುಕಟ್ಟೆ ಬೆಲೆ ಕುಗ್ಗುವುದು ಆಸ್ತಿ ನಷ್ಟವಾಗುವುದು ಅಥವಾ ಅದರ ಮೌಲ್ಯ ಕುಗ್ಗುವುದು. ಇಂಥ ಕ್ರಿಯೆಗೆ ಅವಮೂಲ್ಯನ, ಮೌಲ್ಯಹ್ರಾಸ, ಅಪಮೌಲ್ಯ ಎಂಬ ಹೆಸರುಗಳಿವೆ.

                                               

ಆಮದು

ಆಮದು ಎಂದರೆ ಒಂದು ಬಾಹ್ಯ ಮೂಲದಿಂದ, ವಿಶೇಷವಾಗಿ ರಾಷ್ಟ್ರೀಯ ಗಡಿಯಾಚೆಯಿಂದ ಒಂದು ಅಧಿಕಾರ ವ್ಯಾಪ್ತಿಯಲ್ಲಿ ತಂದ ಸರಕು. ಸರಕನ್ನು ತರುವ ವ್ಯಕ್ತಿ/ಸಂಸ್ಥೆಯನ್ನು ಆಮದುದಾರ ಎಂದು ಕರೆಯಲಾಗುತ್ತದೆ. ಪಡೆದುಕೊಂಡ ದೇಶದಲ್ಲಿನ ಆಮದು ಕಳುಹಿಸುವ ದೇಶದ ರಫ್ತು ಆಗಿರುತ್ತದೆ. ಆಮದು ಮತ್ತು ರಫ್ತು ಅಂತಾರಾಷ್ಟ್ರೀ ...

                                               

ಆರ್ಥಿಕ ರಾಷ್ಟ್ರೀಯತೆ

ರಾಷ್ಟ್ರೀಯ ಹಿತಾಸಕ್ತಿಗಳನ್ನೇ ಪ್ರಧಾನವಾಗುಳ್ಳ ರಾಜಕೀಯ ಹಾಗೂ ಸಾಮಾಜಿಕ ತತ್ತ್ವವನ್ನು ರಾಷ್ಟ್ರೀಯತೆ ಎನ್ನುವ ಪಕ್ಷದಲ್ಲಿ ರಾಷ್ಟ್ರದ ಧ್ಯೇಯಗಳ ಲ್ಲೊಂದಾದ ಆರ್ಥಿಕ ಪ್ರಗತಿಯನ್ನೇ ಪ್ರಧಾನವಾಗುಳ್ಳ ರಾಷ್ಟ್ರೀಯ ಮನೋಧರ್ಮವನ್ನು ಆರ್ಥಿಕ ರಾಷ್ಟ್ರೀಯತೆ ಎನ್ನಬಹದು. ಇತರ ರಾಷ್ಟ್ರಗಳಿಗೆ ಆಗಬಹುದಾದ ಕಷ್ಟನಷ್ಟ ...

                                               

ಏಷ್ಯಾ ಅರ್ಥ ವ್ಯವಸ್ಥೆ

ಏಷ್ಯದ ಅರ್ಥವ್ಯವಸ್ಥೆ: ಪ್ರಪಂಚದ ಶೇ.55ರಷ್ಟು ಜನ ಏಷ್ಯದಲ್ಲಿದ್ದಾರೆ. ಆದರೆ ಇವರು ಪ್ರಪಂಚದ ಒಟ್ಟು ಸಂಪತ್ತು ಮತ್ತು ಉತ್ಪನ್ನದ ಕೇವಲ 1/10 ಅಂಶವನ್ನು ಮಾತ್ರ ಅನುಭೋಗಿಸುತ್ತಿದ್ದಾರೆ. ಇದು ಈ ಖಂಡದ ಆರ್ಥಿಕ ಸ್ಥಿತಿಯ ಸ್ಥೂಲ ಚಿತ್ರ. ಈ ಖಂಡವೆಂದೊಡನೆ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತಗಳಿಗೆ ತೊಡಕಾಗಿ, ...

                                               

ದಿವಾಳಿತನ

ದಿವಾಳಿತನ ವ್ಯಕ್ತಿ ಅಥವಾ ಸಂಸ್ಥೆ ತನ್ನ ಸಾಲಗಾರರಿಗೆ ಹಣವನ್ನು ಹಿಂದಿರುಗಿಸಲಾಗುವುದಿಲ್ಲವೆಂದು ಕಾನೂನಾತ್ಮಕವಾಗಿ ಘೋಷಿಸುವ ಒಂದು ಪ್ರಕ್ರಿಯೆ. ಒಬ್ಬ ವ್ಯಕ್ತಿ ತನ್ನ ಎಲ್ಲ ಋಣಗಳನ್ನೂ ಸಂದಾಯ ಮಾಡಲು ಆಶಕ್ತನಾಗಿರುವ ಪರಿಸ್ಥಿತಿಯನ್ನು ಅಥವಾ ಅವನ ಆರ್ಥಿಕ ಅವಸ್ಥೆಯನ್ನು ಸೂಚಿಸುವುದರ ಜೊತೆಗೆ, ಅಂಥ ವ್ಯಕ ...

                                               

ನಗದು

ನಗದು ಎಂಬುದು ಹಣದ ಒಂದು ರೂಪ. ನಗದು ಬ್ಯಾಂಕ್‍ನೋಟ್‍ಗಳು ಮತ್ತು ನಾಣ್ಯಗಳಂತಹ ಚಲಾವಣೆಯ ಭೌತಿಕ ರೂಪದಲ್ಲಿ ಹಣವನ್ನು ನಿರ್ದೇಶಿಸುತ್ತದೆ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ. ಲೆಕ ...

                                               

ಯೋಜನಾ ಆಯೋಗ

ಯೋಜನಾ ಆಯೋಗ ಸ್ವತಂತ್ರ ಭಾರತದಲ್ಲಿ ಯೋಜನಾಬದ್ಧ ಆರ್ಥಿಕ ಬೆಳವಣಿಗೆಗೆ ಸರಕಾರಕ್ಕೆ ಸಲಹೆ ನೀಡಲು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಲಾಗಿದ್ದ ಸಂಸ್ಥೆ.ಇದನ್ನು ಮಾರ್ಚ್ ೧೫,೧೯೫೦ರಲ್ಲಿ ಸ್ಥಾಪಿಸಲಾಯಿತು.ಜವಾಹರ್‍ಲಾಲ್ ನೆಹರೂಇದರ ಪ್ರಥಮ ಆಧ್ಯಕ್ಷರು.ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ...

                                               

ವಿಶ್ವ ಆರ್ಥಿಕತೆ

ಟೆಂಪ್ಲೇಟು:World economy infobox ವಿಶ್ವ ಅಥವಾ ಜಾಗತೀಕ ಆರ್ಥಿಕತೆ ಗ್ಲೋಬಲ್ ಎಕಾನಮಿ ಎಂದರೆ ವಿಶ್ವದ ಎಲ್ಲ ದೇಶಗಳ ರಾಷ್ಟ್ರೀಯ ಆರ್ಥಿಕ ಪರಿಸ್ಥಿತಿ ಮೇಲೆ ಅವಲಂಬಿತವಾಗಿರುವ ಸಮಗ್ರ ಆರ್ಥಿಕ ಪರಿಸ್ಥಿತಿ. ಈ ಸಮಗ್ರ ಆರ್ಥಿಕತೆಯನ್ನು ವಿಶ್ವ ಸಮುದಾಯದ ಆರ್ಥಿಕತೆಯೆಂದು ನೋಡಲಾಗುತ್ತಿದ್ದು, ರಾಷ್ಟ್ರೀಯ ...

                                               

ಸಾರ್ವಜನಿಕ ವಿತರಣಾ ವ್ಯವಸ್ಥೆ (ಭಾರತ)

ಸಾರ್ವಜನಿಕ ವಿತರಣಾ ವ್ಯವಸ್ಥೆ ಭಾರತೀಯ ಆಹಾರ ಭದ್ರತಾ ವ್ಯವಸ್ಥೆ. ಭಾರತದಲ್ಲಿ ಗ್ರಾಹಕ ವ್ಯವಹಾರಗಳ, ಆಹಾರ, ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಭಾರತ ಸರ್ಕಾರ ಸ್ಥಾಪಿಸಿದ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ವಹಿಸುತ್ತಿದ್ದ, ಇದು ಭಾರತದ ಬಡವರಿಗೆ ಆಹಾರ ಮತ್ತು ಆಹಾರ ಪದಾರ್ಥಗಳನ್ನು ಸಬ್ಸಿಡಿ ...

                                               

ಬೆಲೇಕೇರಿ

{{#if:| ಬೆಲೇಕೇರಿ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೊಲಾದಲ್ಲಿರುವ ಒಂದು ಗ್ರಾಮವಾಗಿದ್ದು, ಮೀನುಗಳಿಗೆ ಹೆಸರುವಾಸಿಯಾಗಿದೆ. ಇದು ಅಂಕೋಲಾದಿಂದ ಸುಮಾರು ೬ ಕಿಮೀ ದೂರದಲ್ಲಿದೆ. ಇದರ ಕೈಗಾರಿಕಾ ಬಂದರನ್ನು ಚೀನಾ ಸೇರಿದಂತೆ ವಿವಿಧ ಸ್ಥಳಗಳಿಗೆ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅನ್ನು ಸ ...

                                               

ಇಂಗ್ಲೆಂಡಿನ ನಾಣ್ಯಗಳು

ಇಂಗ್ಲೆಂಡಿನ ಚರಿತ್ರೆಗಿರುವಂತೆ ಅದರ ನಾಣ್ಯಗಳಿಗೂ ಒಂದು ಭವ್ಯ ಇತಿಹಾಸವಿದೆ. ಪ್ರ.ಶ.ಪು. 4ನೆಯ ಶತಮಾನದಿಂದ ಆರಂಭವಾದ ಅಲ್ಲಿನ ನಾಣ್ಯಗಳ ಚರಿತ್ರೆ ವೈವಿಧ್ಯಪೂರ್ಣವೂ ವೈಭವಯುತವೂ ಆಗಿದೆ. ಇಲ್ಲಿ ಕಾಣುವ ಪ್ರಾಚೀನತೆಯ ನಾಣ್ಯಗಳೆಂದರೆ ಗ್ರೀಕ್ ನಾಣ್ಯಗಳು. ಮ್ಯಾಸಿಡೋನಿಯದ 2ನೆಯ ಫಿಲಿಪ್ ರಾಜನ ನಾಣ್ಯಗಳನ್ನು ...

                                               

ಟಂಕಸಾಲೆ

ಟಂಕಸಾಲೆ ಯಾವುದೇ ಸರ್ಕಾರದಿಂದ ಅಂಗೀಕೃತವಾದ ಮಾದರಿಗಳನ್ನು ಅನುಸರಿಸಿ ಆ ಸರ್ಕಾರದ ಅಧಿಕೃತ ಆಜ್ಞೆಯ ಮೇರೆಗೆ ನಾಣ್ಯಗಳನ್ನು ಮುದ್ರಿಸುವ ಕರ್ಮಾಗಾರ. ಹಾಗೆ ಅಧಿಕೃತ ನಾಣ್ಯಗಳನ್ನು ಮುದ್ರಿಸಿದ ಮೊತ್ತಮೊದಲ ಟಂಕಸಾಲೆ ಸ್ಥಾಪನೆಗೊಂಡದ್ದು ಇಂದಿಗೆ ಸುಮಾರು ಇಪ್ಪತ್ತೇಳು ಶತಮಾನಗಳಷ್ಟು ಹಿಂದೆ ಮಾತ್ರ. ಇತಿಹಾಸಕ ...

                                               

ಸಂದಾಯ

ಸಂದಾಯ ಎಂದರೆ ಸರಕುಗಳು, ಅಥವಾ ಸೇವೆಗಳು, ಅಥವಾ ಒಂದು ಕಾನೂನಾತ್ಮಕ ಕರ್ತವ್ಯವನ್ನು ಪೂರೈಸಲು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಮೌಲ್ಯದ ವಿನಿಮಯ. ಸಂದಾಯವು ಬಗೆಬಗೆಯ ರೂಪಗಳನ್ನು ತೆಗೆದುಕೊಳ್ಳಬಹುದು. ವಸ್ತು ವಿನಿಮಯವೆಂದರೆ ಒಂದು ಸರಕು ಅಥವಾ ಸೇವೆಗಾಗಿ ಮತ್ತೊಂದರ ವಿನಿಮಯ. ಇದು ಸಂದಾಯದ ಒಂದು ರೂ ...

                                               

ಸಿಟಿಎಸ್ ೨೦೧೦

ಚೆಕ್ ಮೊಟಕುಗೊಳಿಸುವ ವ್ಯವಸ್ಥೆ ಭೌತಿಕ ರೂಪದ ಬ್ಯಾಂಕ್ ಚೆಕ್ಕುಗಳನ್ನು ವಿಲೆವಾರಿ ಮಾಡುವ ಒಂದು ಆಧುನಿಕ ವ್ಯವಸ್ಥೆಯಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನು ೧ ಅಗಸ್ಟ್ ೨೦೧೩ರಂದು ಭಾರತದಾದ್ಯಂತ ಜಾರಿಗೆ ತಂದಿತು. ಬ್ಯಾಂಕ್ ಚೆಕ್ಕುಗಳನ್ನು ಅತಿ ಶೀಘ್ರವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡು ...

                                               

ಜಾನ್ ವಿಲ್ಸನ್ (ಮತ ಪ್ರಚಾರಕ)

‘’’ ಜಾನ್ ವಿಲ್ಸನ್, ಒಬ್ಬ ಕ್ರಿಶ್ಚಿಯನ್ ಮತಪ್ರಚಾರಕನಾಗಿ ಯುರೋಪಿನಿಂದ ಭಾರತಕ್ಕೆ ಬಂದು ಮಹಾರಾಷ್ಟ್ರ ರಾಜ್ಯದ ನಾಗರಿಕರಿಗೆ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣಾವಕಾಶ ನೀಡುವ ನಿಟ್ಟಿನಲ್ಲಿ ದುಡಿದರು. 1829 ರಲ್ಲಿ ಅವರು ಇಂಗ್ಲೆಂಡ್ ನಲ್ಲಿಯೇ ಮಾರ್ಗರೆಟ್ ಬೇನ್ ಎಂಬ ಮಹಿಳೆಯನ್ನು ಲಗ್ನವಾದರು. ವಿವಾಹದ ಬಳಿ ...

                                               

ಸಿ.ಪಿ.ಬ್ರೌನ್

ಸಿ.ಪಿ.ಬ್ರೌನ್ ಅವರು ತೆಲುಗು ಪ್ರದೇಶದಲ್ಲಿ ಬ್ರಿಟಿಶ್ ಕಂಪನಿ ಸರಕಾರದ ಸೇವೆಯಲ್ಲಿದ್ದ ವಿದ್ವಾಂಸರು. ಜಿಲ್ಲಾ ನ್ಯಾಯಾಧೀಶರಾಗಿ ಕೆಲವು ವರ್ಷಗಳು ಸೇವೆ ಸಲ್ಲಿಸಿದರು. ತೆಲುಗು ಭಾಷೆಯ ನಿಘಂಟನ್ನು ರಚಿಸಿದ ಕೀರ್ತಿ ಇವರದು. ತೆಲುಗು ವ್ಯಾಕರಣ ಗ್ರಂಥವನ್ನು ಬರೆದ ಮೊದಲಿಗರು. ಅನೇಕ ಪ್ರಾಚೀನ ತೆಲುಗು ಗ್ರಂಥ ...

                                               

ಮದ್ರಾಸ್‌ ವಿಶ್ವವಿದ್ಯಾನಿಲಯ

ಮದ್ರಾಸ್ ವಿಶ್ವವಿದ್ಯಾನಿಲಯ ವು ತಮಿಳು:சென்னைப் பல்கலைக்கழகம் ಭಾರತದ ಅತ್ಯಂತ ಹಳೆಯ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ ಯೂನಿವರ್ಸಿಟಿ ಆಫ್ ಕಲ್ಕತ್ತಾ ಮತ್ತು ಮುಂಬಯಿ ವಿಶ್ವವಿದ್ಯಾನಿಲಯ. ಮದ್ರಾಸ್ ವಿಶ್ವವಿದ್ಯಾನಿಲಯವನ್ನು ಲಂಡನ್‌ ವಿಶ್ವವಿದ್ಯಾನಿಲಯದ ಮಾದರಿಯನ್ನು ಅನುಸರಿಸಿ 5 ಸೆಪ್ಟೆ ...

                                               

ಅಣ್ಣಾಮಲೈ ವಿಶ್ವವಿದ್ಯಾನಿಲಯ

ಅಣ್ಣಾಮಲೈ ವಿಶ್ವವಿದ್ಯಾನಿಲಯ ಚೆಟ್ಟಿನಾಡಿನ ಅಣ್ಣಾಮಲೈ ಚೆಟ್ಟಿಯಾರ್ ಅವರ ವಿದ್ಯಾಪ್ರೇಮ, ಔದಾರ್ಯಗಳ ಫಲವಾಗಿ 1929ರಲ್ಲಿ ಅಣ್ಣಾಮಲೈ ನಗರದಲ್ಲಿ ಸ್ಥಾಪಿತವಾಯಿತು. ಇದೊಂದು ಏಕರೂಪದ, ಬೋಧನೆಗೆ ಮೀಸಲಾದ, ವಿದ್ಯಾರ್ಥಿಗಳು ಸ್ಥಳದಲ್ಲೇ ವಾಸಿಸಬೇಕೆಂಬ ನಿಯಮವನ್ನು ಪಾಲಿಸುವ, ವಿದ್ಯಾ ಕೇಂದ್ರ.ಇದು ಭಾರತದ ಪ್ರ ...

                                               

ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ

ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ ಸರ್ ಸೈಯದ್ ಅಹಮದ್ ಖಾನ್ ಅವರಿಂದ ಸ್ಥಾಪಿತವಾದ ಮಹಮ್ಮಡನ್ ಆಂಗ್ಲೊ ಓರಿಯಂಟಲ್ ಕಾಲೇಜು ಬೆಳೆದು 1920ರಲ್ಲಿ ವಿಶ್ವವಿದ್ಯಾನಿಲಯದ ರೂಪ ಪಡೆಯಿತು. ಮುಸ್ಲಿಮರಿಗೆ ಪ್ರೌಢವಿದ್ಯಾವಕಾಶವನ್ನು ಕಲ್ಪಿಸುವುದೇ ಇದರ ಉದ್ದೇಶ. ಇದರ ಅಧಿಕಾರ ವ್ಯಾಪ್ತಿ ಇದರ ವಿಶ್ವವಿದ್ಯಾನಿಲಯದ ...

                                               

ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಬೆಂಗಳೂರು

ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಬೆಂಗಳೂರು ಸಾಮಾನ್ಯವಾಗಿ ಐಐಐಟಿ ಬೆಂಗಳೂರು,ಭಾರತದ ಒಂದು ಪ್ರಮುಖ ರಾಷ್ಟ್ರೀಯ ಪದವಿ ಶಾಲೆಯಾಗಿದೆ.1999ರಲ್ಲಿ ಸ್ಥಾಪಿತವಾದ ಇದು ಇಂಟಿಗ್ರೇಟೆಡ್ M.Tech, ಎಂ.ಎಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪಿಎಚ್ಡಿ ಕಾರ್ಯಕ್ರಮಗಳು ...

                                               

ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ

೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಇದ್ದ ಕೆಲವೇ ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದಾಗಿದೆ. ಕನ್ನಡ ಸ್ನಾತಕೋತ್ತರ ಪದವಿ. ಕಲಿಕೆಯ ಭಾಗವಾಗಿ ಕಂಪ್ಯೂಟರ್,ಅನುವಾದ,ಸಮೂಹ ಮಾಧ್ಯಮಗಳ ಕುರಿತು ತಿಳುವಳಿಕೆ ಮತ್ತು ತರ ...

                                               

ಕನ್ನಡ ಅಧ್ಯಯನ ವಿಭಾಗ (ಮಂಗಳೂರು ವಿಶ್ವವಿದ್ಯಾಲಯ)

ಕನ್ನಡ ಅಧ್ಯಯನ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಹಳೆಯ ವಿಭಾಗ.ಇಲ್ಲಿ ಸ್ನಾತಕೋತ್ತರ ತರಗತಿಗಳ ಜೊತೆಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.ವಿಭಾಗವು ತನ್ನದೇ ಆದ ವಿಭಾಗ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯ ವನ್ನು ಹೊಂದಿದೆ.

                                               

ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕಲಿನಾ ಕ್ಯಾಂಪಸ್ ನಲ್ಲಿದೆ. ಇದು ೧೯೭೯-೮೦ನೆಯ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು. ಡಾ| ಚಿದಂಬರ ದೀಕ್ಷಿತರು ಈ ವಿಭಾಗವನ್ನು ಮೊದಲು ಕಟ್ಟಿ ಬೆಳೆಸಿದರು. ಇಲ್ಲಿ ಸುಮಾರು ೭೦ ಮಂದಿ ಪ್ರತಿ ವರ್ಷ ಅಧ್ಯಯನ ಮಾಡುತ್ತ ಬಂದಿದ್ದಾರೆ. ಇಲ್ಲಿ ಕನ್ನಡದಲ್ಲಿ ಎಂ.ಎ ...

                                               

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಯಿತು. ಭಾರತದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಹೆಗ್ಗಳಿಕೆಯೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ೨೦೧೦ರ ಸೆಪ್ಟೆಂಬರ ೨೮ ರಂದು ಜಾರಿಗೆ ಬರುವಂತೆ ವಿಶೇಷಾಧಿಕಾರಿಗಳ ನೇಮಕದೊಂ ...

                                               

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಮೈಸೂರು ನಗರದ ಮಾನಸಗಂಗೋತ್ರಿ ಆವರಣದಲ್ಲಿರುವ ಒಂದು ದೂರಶಿಕ್ಷಣ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದ್ದ ಹಿಂದಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಅಂಚೆ ಬೋಧನೆ ಮೂಲಕ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಮತ್ತು ಇತ ...

                                               

ಕಲ್ಕತ್ತ ವಿಶ್ವವಿದ್ಯಾಲಯ

ಕಲ್ಕತ್ತ ವಿಶ್ವವಿದ್ಯಾಲಯ ಆಧುನಿಕ ಭಾರತದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. 1857ರಲ್ಲಿ ಕಲ್ಕತ್ತದಲ್ಲಿ ಸ್ಥಾಪಿತವಾಯಿತು. ಪಶ್ಚಿಮ ಬಂಗಾಲದ ರಾಜ್ಯಪಾಲರು ಇದರ ಕುಲಾಧಿಪತಿ. ವಿಶ್ವವಿದ್ಯಾಲಯದ ವ್ಯಾಸಂಗ ಮತ್ತು ಆಡಳಿತ ವಿಚಾರಗಳಲ್ಲಿ ಕುಲಪತಿಗೆ ನೆರವು ನೀಡಲು ಇಬ್ಬರು ಸಮ ಕುಲಪತಿಗಳು ಮತ್ತು ರಿಜಿಸ್ಟ್ರಾರ್ ...

                                               

ಕ್ರೈಸ್ಟ್ ಯೂನಿವರ್ಸಿಟಿ

ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವ ...

                                               

ಜಾನಪದ ವಿಶ್ವವಿದ್ಯಾಲಯ

ಒಂದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆ ದೇಶದ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಲ್ಲಿಯ ಜನರ ಜೀವನ ವಿಧಾನ ಅಳತೆಗೋಲಾಗಿದೆ. ಕನ್ನಡನಾಡು ಶ್ರೀಮಂತ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವನಾದರ್ಶಗ ಳ ಸಂರಂಕ್ಷಣೆ ಹಾಗೂ ಸಂವರ್ಧನೆಯ ಉದ್ದೇಶದಿಂದ ರಾಜ್ ...

                                               

ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾಲಯ, ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ. ಈ.ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.

                                               

ದ್ರಾವಿಡ ವಿಶ್ವವಿದ್ಯಾಲಯ

ದ್ರಾವಿಡ ವಿಶ್ವವಿದ್ಯಾಲಯವು ದ್ರಾವಿಡ ಭಾಷಾ ಅಧ್ಯಯನಕ್ಕಾಗಿ ಹುಟ್ಟಿಕೊಂಡ ವಿಶ್ವವಿದ್ಯಾಲಯ. ಇದನ್ನು ೧೯೯೭ರಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆಶ್ರಯದಲ್ಲಿರುವ ಈ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಈ ...

                                               

ನಳಂದಾ ವಿಶ್ವವಿದ್ಯಾಲಯ

ನಳಂದಾ ವಿಶ್ವವಿದ್ಯಾಲಯ. 1205 ಡಿಸೆಂಬರ್ ತಿಂಗಳು,ಸರಿಯಾಗಿ 800 ವರ್ಷಗಳ ಹಿಂದೆ ಜಗತ್ಪ್ರಸಿದ್ದ ವಿಶ್ವವಿದ್ಯಾಲಯದಲ್ಲಿ ಇದೆ ತಿಂಗಳು ಭಾರತದ ಇತಿಹಾಸದಲ್ಲಿ ಮರೆಯಲಾರದಂತಹ ಒಂದು ಘಟನೆ ನಡೆದು ಹೋಯಿತು. ಇದಕ್ಕೆ ಕಾರಣ ಮತಾಂದ ಒಬ್ಬ ಅರಬ್ ಸ್ಥಾನದ ಮುಸ್ಲಿಂ, ಅವನ ಹೆಸರು ಭಕ್ತಿಯಾರ್ ಖಲ್ಜಿ ತನ್ನ 16 ಮಂದಿ ...

                                               

ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ

ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪಂಜಾಬ್ನ ಬಥಿಂಡಾದಲ್ಲಿ ಸ್ಥಾಪಿತವಾಗಿದೆ. ಕೇಂದ್ರ ಸರ್ಕಾರದ ಸಂಸದೀಯ ಕಾನೂನಿನ "ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾಯಿದೆ ೨೦೦೯"ರ ಮೂಲಕ ಸ್ಥಾಪಿಸಲಾಯಿತು.ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಭೂಪ್ರದೇಶದ ಅಧಿಕಾರವು ಇಡೀ ...

                                               

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಹಿಂದಿ: काशी हिन्दु विश्वविद्यालय, ಒಂದು ಕೇಂದ್ರೀಯ ವಿಶ್ವವಿದ್ಯಾನಿಲಯ, ಇದು ಭಾರತದ ವಾರಣಾಸಿಯಲ್ಲಿದೆ, ತನ್ನ ಕ್ಯಾಂಪಸ್‌ನಲ್ಲಿ ಸುಮಾರು ೧೨,೦೦೦ ವಿದ್ಯಾರ್ಥಿಗಳನ್ನು ಹೊಂದುವುದರೊಂದಿಗೆ ಏಷಿಯಾದಲ್ಲಿಯೇ ಅತಿ ದೊಡ್ಡ ವಸತಿ ವಿಶ್ವವಿದ್ಯಾನಿಲಯವಾಗಿದೆ. ಬಿಎಚ್‌ಯ ...

                                               

ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವು ೨೦೦೩ರಲ್ಲಿ ಬಿಜಾಪುರದಲ್ಲಿ ಸ್ಥಾಪಿತವಾಗಿದೆ. ಇದು ಮಹಿಳೆಯರಿಗೆ ಮಾತ್ರ ಶಿಕ್ಷಣ ನೀಡುತ್ತಿದೆ. ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ವಾಗಿದೆ. ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತದೆ. ಉತ್ತರ ಕರ್ನಾಟಕದ ಎಲ್ಲ ಮಹಿಳಾ ...

                                               

ಮುಂಬಯಿ ವಿಶ್ವವಿದ್ಯಾಲಯ

ಮುಂಬಯಿ ವಿಶ್ವವಿದ್ಯಾಲಯ, ೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ಸ್ಥಾಪಿಸಲ್ಪಟ್ಟ ೩ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದು. ಈ ವಿಶ್ವವಿದ್ಯಾಲಯ ಮಹಾರಾಷ್ಟ್ರ ರಾಜ್ಯದ ಮುಂಬಯಿ ಮಹಾನಗರದ ಕೋಟೆ ಪರಿಸರದಲ್ಲಿದೆ. ಇದು, ಬಹಳ ವರ್ಷಗಳ ಕಾಲ ಮುಂಬಯಿ ಯೂನಿವರ್ಸಿಟಿ "MU" ಎಂಬ ಹೆಸರಿನಲ್ಲಿ ಪ್ರಚಲಿತದಲ ...

                                               

ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ RGUHS, ಭಾರತ ದೇಶದ ಬೆಂಗಳೂರಿನಲ್ಲಿ ಕೇಂದ್ರಿತ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ.ಇದು ಕರ್ನಾಟಕ ಸರಕಾರದಿಂದ ಸ್ಥಾಪಿಸಲಾಯಿತು.

                                               

ವಿಶ್ವವಿದ್ಯಾಲಯ ಧನಸಹಾಯ ಆಯೋಗ

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ನಿರ್ವಹಣೆಗಾಗಿ 1956ರಲ್ಲಿ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಅಂತಹ ಮಾನ್ಯತೆ ಪಡೆದ ವಿಶ್ವವ ...

                                               

ಸೋಲಾಪುರ ವಿಶ್ವವಿದ್ಯಾಲಯ

ಸೋಲಾಪುರ ವಿಶ್ವವಿದ್ಯಾಲಯವು ರಚನೆಗೆ ಮೊದಲು ೨೦ ವರ್ಷಗಳಿಂದ, ಶಿವಾಜಿ ವಿಶ್ವವಿದ್ಯಾಲಯ ದ ಪಿ.ಜಿ ಸೆಂಟರ್ ಆಗಿತ್ತು, ಇದರಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗಗಳು, ೭ ಸ್ನಾತಕೋತ್ತರ ಶಿಕ್ಷಣ ವಿಭಾಗಗಳು ಇದ್ದವು. ಈ ಉತ್ತಮ ಹಿನ್ನಲೆಯುಳ್ಳ ಸೋಲಾಪುರ ಪಿ ಜಿ ಸೆಂಟರ್,೨೦೦೪ ರಿಂದ ವಿಶ್ವವಿದ್ಯಾಲಯವಾಗಿ ಆರಂಭ ...

                                               

ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ

ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ ವು ಇಂಗ್ಲೆಂಡ್ ನ ಎರಡನೆ ಹಳೆಯ ಮತ್ತು ಯುರೋಪ್ ನ ನಾಲ್ಕನೆ ಹಳೆಯ ವಿಶ್ವವಿದ್ಯಾನಿಲಯವಾಗಿದೆ. ಹಿಂದಿನ-ಹೆಸರುಗಳಲ್ಲಿ ವಿಶ್ವವಿದ್ಯಾನಿಲಯದ ಹೆಸರು ಕ್ಯಾನ್ ಟ್ಯಾಬ್ ಎಂದು ಸಂಕ್ಷಿಪ್ತಗೊಳಿಸಲಾಗಿತ್ತು. ಇದು ಕ್ಯಾನ್ ಟ್ಯಾಬ್ರಿಜಿನಿಸಿಸ್ ನ ಚಿಕ್ಕ ರೂಪವಾಗಿದೆ ...

                                               

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ

ದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ, ಸಾಮಾನ್ಯವಾಗಿ ಐಐಟಿ ದೆಹಲಿ ಅಥವಾ ಐಐಟಿಡಿ ಎಂದು ಕರೆಯಲಾಗುತ್ತದೆ ಹಾಗೂ ಭಾರತದ ಹೆಹಲಿಯಲ್ಲಿನ ಒಂದು ಪ್ರಮುಖ ಎಂಜಿನಿಯರಿಂಗ್ ಕಾಲೇಜ್ ಆಗಿದೆ. ಅದು ಭಾರತದಲ್ಲಿನ ಇತರೆ ಐಐಟಿಗಳ ಜೊತೆ ಒಂದು ಪ್ರಮುಖ ಭಾಗವಾಗಿ ತನ್ನದೇ ಒಂದು ಸ್ಥಾನವನ್ನು ಪಡೆದಿದ ...

                                               

ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್

ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಎನ್ನುವುದು ಭಾರತದ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿರುವ ಅಂತರಾಷ್ಟ್ರೀಯ ವಾಣಿಜ್ಯ ಶಾಲೆಯಾಗಿದೆ. ಶಾಲೆಯು ವಾಣಿಜ್ಯ ನಿರ್ವಹಣಾಧಿಕಾರಿಗಳಿಗೆ ಮ್ಯಾನೇಜ್‌ಮೆಂಟ್, ಪೋಸ್ಟ್-ಡಾಕ್ಟರಲ್ ಶಿಕ್ಷಣಕ್ರಮಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ರಮವನ್ನು, ಜೊತೆಗೆ ಕಾರ್ಯನಿರ್ವಹಣೆ ಶಿಕ್ ...

                                               

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್

ಸಾಮಾನ್ಯವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಥವಾ ಸರಳವಾಗಿ ಎಲ್‌ಎಸ್ಇ ಎಂದು ಉಲ್ಲೇಖಿಸಲಾಗುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಿಟಿಕಲ್ ಸೈನ್ಸ್ ಎನ್ನುವುದು ಇಂಗ್ಲೆಂಡ್ನ ಲಂಡನ್ನಲ್ಲಿರುವ ಲಂಡನ್ ವಿಶ್ವವಿದ್ಯಾನಿಲಯದ ಅನುಭವಿ ಘಟಕ ಕಾಲೇಜು ಆಗಿದೆ. 1895 ರಲ್ಲಿ ಫ್ಯಾಬಿಯನ್ ಸೊಸೈಟಿ ಸದಸ್ ...

                                               

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಯು ಒಂದು ಖಾಸಗಿ ಸಂಶೋಧನಾ ವಿಶ್ವವಿದ್ಯಾಲಯವಾಗಿದ್ದು ಮ್ಯಾಸಚೂಸೆಟ್ಸ್‌‌ನ ಕೇಂಬ್ರಿಜ್‌ನಲ್ಲಿ ನೆಲೆಗೊಂಡಿದೆ. MITಯು ಐದು ಶಾಲೆಗಳು ಹಾಗೂ ಒಂದು ಕಾಲೇಜನ್ನು ಹೊಂದಿದ್ದು, ಅವು ಒಟ್ಟಾರೆಯಾಗಿ 32 ಶೈಕ್ಷಣಿಕ ವಿಭಾಗಗಳನ್ನು ಹೊಂದಿವೆ. ವೈಜ್ಞಾನಿಕ ಮತ್ತ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →