ⓘ Free online encyclopedia. Did you know? page 178                                               

ಅಶೋಕ್ ಗಸ್ತಿ

ಅಶೋಕ್ ಗಸ್ತಿ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ವಕೀಲರಾಗಿದ್ದರು. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದಾರೆ. ಅವರು ಬಿಜೆಪಿಯ ಒಬಿಸಿ ಸೆಲ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು

                                               

ಆಂಗ್ ಸಾನ್ ಸೂ ಕಿ

ಆಂಗ್ ಸಾನ್ ಸೂ ಕಿ ಬರ್ಮಾ ದೇಶದ ವಿರೋಧ ಪಕ್ಷದ ನಾಯಕಿ ಹಾಗೂ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮುಖ್ಯಸ್ಥೆ ಮತ್ತು ಪ್ರಧಾನ ಕಾರ್ಯದರ್ಶಿ. ತಮ್ಮ ದೇಶದ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ಸ್ಥಾಪಿಸಬೇಕೆಂಬ ಹೋರಾಟದಿಂದ ಅವರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದು ನೋಬೆಲ್ ಪ್ರಶಸ ...

                                               

ಆರ್. ಗುಂಡೂ ರಾವ್

ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಶ್ರೀ ಗುಂಡೂರಾವ್ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿಯ ಕುಶಾಲನಗರದಲ್ಲಿ ೧೯೩೭ರ ಎಪ್ರಿಲ್ ೮ರಂದು ಜನಿಸಿದರು. ತಾಯಿ ಚೆನ್ನಮ್ಮ, ತಂದೆ ಕೆ.ರಾಮರಾವ್, ಶಾಲಾ ಶಿಕ್ಷಕರು. ಗುಂಡೂರಾಯರ ಶಿಕ್ಷಣ ಇಂಟರ್ ವರೆಗೆ ಮಾತ್ರ ಆಯಿತು. ಆರಂಭದಲ್ಲಿ ಖಾಸಗಿ ಬಸ್ಸಿನ ಏಜೆಂಟ ...

                                               

ಆರ್. ವಿ. ದೇಶಪಾಂಡೆ

ರಾಧಾ ದೇಶಪಾಂಡೆ ಇವರ ಪತ್ನಿ. ಪ್ರಸಾದ್ ಮತ್ತು ಪ್ರಶಾಂತ್ ಇವರ ಮಕ್ಕಳು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭೆ ಕ್ಷೇತ್ರವನ್ನು ಸತತ ೫ ಬಾರಿ ಪ್ರತಿನಿಧಿಸಿದ್ದಾರೆ. ೧೯೯೪-೯೯ರವರೆಗೆ ಜನತಾ ದಳದಿಂದ ಮತ್ತು ೧೯೯೯-೨೦೦೪ರವರೆಗೆ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ ...

                                               

ಆರ್.ಎಲ್. ಜಾಲಪ್ಪ

ಆರ್.ಎಲ್. ಜಾಲಪ್ಪ ರವರು ಕರ್ನಾಟಕದ ರಾಜಕಾರಣಿ ಇವರು 4 ಬಾರಿ ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸರಕಾರದ ಮಾಜಿ ಮಂತ್ರಿಗಳು ಆಗಿದ್ದರು. ಇವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇವರು ಕರ್ನಾಟಕ ವಿಧಾನಸಭೆಯ ಸದಸ್ಯರು ಕೂಡಾ ಆಗಿದ್ದರು.

                                               

ಆರ್.ಬಿ.ಚೌಧರಿ

ಡಾ.ಆರ್.ಬಿ.ಚೌಧರಿಯವರು ಮಾಜಿ ಶಾಸಕರು, ಸಚಿವರು, ವೈದ್ಯರು ಹಾಗೂ ರಾಜಕೀಯ ಧುರೀಣರು. ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸರಾದ ಭೀಮಪ್ಪ ಎಲ್ಲಪ್ಪ ಚೌಧರಿಯವರ ಮಗ.

                                               

ಇ. ಎಮ್. ಎಸ್. ನಂಬುದಿರಿಪಾದ್

ಎಲಂಕುಲಂ ಮನಕ್ಕಲ್ ಶಂಕರನ್ ನಂಬೂದಿರಪಾದ್, ಜನಪ್ರಿಯವಾಗಿ ಇಎಂಎಸ್, ಒಬ್ಬ ಭಾರತೀಯ ಕಮ್ಯುನಿಸ್ಟ್ ರಾಜಕಾರಣಿ ಮತ್ತು ಸಿದ್ಧಾಂತವಾದಿ,ಇವರು 1957-59ರಲ್ಲಿ ಕೇರಳ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು ಮತ್ತು ಮತ್ತೊಮ್ಮೆ 1967-69ರಲ್ಲಿ ಸೇವೆ ಸಲ್ಲಿಸಿದರು.ಭಾರತೀಯ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ಅವ ...

                                               

ಇಕ್ಬಾಲ್ ಅನ್ಸಾರಿ

ಇಕ್ಬಾಲ್ ಅನ್ಸಾರಿ ರವರು ಕರ್ನಾಟಕ ರಾಜ್ಯದ ರಾಜಕಾರಣಿ ಮತ್ತು ಕರ್ನಾಟಕದ ಹದಿನಾಲ್ಕನೇ ವಿಧಾನಸಭೆಯ ಸದಸ್ಯರು. ಕರ್ನಾಟಕ ಸರ್ಕಾರದಲ್ಲಿ ಅವರು ಕ್ಯಾಬಿನೆಟ್ ಸಚಿವರಾಗಿದ್ದರು ಮತ್ತು ಗಂಗಾವತಿ ಕ್ಷೇತ್ರದಿಂದ ಎರಡು ಬಾರಿ ಶಾಸನಸಭೆಯ ಸದಸ್ಯರಾಗಿದ್ದಾರೆ. ಗಂಗಾವತಿ ಸಂಪನ್ಮೂಲಗಳು, ನಾಯಕರು, ಶೈಕ್ಷಣಿಕ ಮತ್ತು ...

                                               

ಇಲ್ಹಮ್ ಅಲಿಯೇವ್

೨೪ ಡಿಸೆಂಬರ್ ೧೯೬೧ರಂದು ಬಾಕು ನಲ್ಲಿ ಜನಿಸಿದ ಶ್ರೀಯುತರು, ರಾಜಕಾರಣಿಗಳ ಕುಟುಂಬದಲ್ಲಿ ಜನಿಸಿದರು. ತಾತ ಅಜೀಜ್ ಅಲಿಯೇವ್, ತಂದೆ ಹೈದರ್ ಅಲಿಯೇವ್ ರಿಂದ ರಾಜಕಾರಣದ ನಂಟು ಇಲ್ಹಾಂರಿಗೆ ಒದಗಿತು. ಇಲ್ಹಾಂರ ತಾಯಿ ಕಣ್ಣಿನ ವೈದ್ಯರಾಗಿದ್ದ ಜರೀಫಾ ಅಲಿಯೇವಾ.

                                               

ಇಶಾಕ್ ಜಹಾಂಗಿರಿ

ಇಶಾಕ್ ೨೧ ಜನವರಿ ೧೯೫೮ರಲ್ಲಿ ಕೆರ್ಮನ್ ಪ್ರಾಂತ್ಯದ ಸಿರ್ಜಾನ್ ಎಂಬ ಊರಿನಲ್ಲಿ ಇಶಾಕ್ ಜಹಾಂಗಿರಿ ಕೌಹ್ಶಾಹಿ ಎಂಬ ಹೆಸರಿನಲ್ಲಿ ಜನಿಸಿದರು. ಇಶಾಕ್ ರಿಗೆ ಬಾಲ್ಯದಿಂದಲೇ ರಾಜಕೀಯ ಚಟುವತಿಕೆ ನಡೆಸಲು ತಂದೆಯೇ ಪ್ರೇರಣೆ. ಇರಾನ್ ದೊರೆ ಮೊಹಮ್ಮದ್ ರೇಜ಼ಾ ಷಾ ಪಹ್ಲವಿ ವಿರುದ್ಧ ಛಟುವಟಿಕೆ ಮಾಡಿದ ಕಾರಣ, ಇರಾನ್ ...

                                               

ಉದ್ಧವ್ ಠಾಕ್ರೆ

ಉದ್ಧವ್ ಬಾಳ್ ಠಾಕ್ರೆ ಒಬ್ಬ ಭಾರತೀಯ ರಾಜಕಾರಣಿ ಮತ್ತು ಶಿವಸೇನೆಯ ಅಧ್ಯಕ್ಷರೂ ಆಗಿದ್ದಾರೆ. ಅವರು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪುತ್ರ. ರಾಜಕೀಯದಲ್ಲಿ ಸಕ್ರಿಯರಾಗುವ ಮೊದಲು, ಉದ್ಧವ್ ರವರು ಕೇವಲ ಚುನಾವಣಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಮರಾಠಿ ದೈನಂದಿನ ಪತ್ರಿಕೆಯಾ ...

                                               

ಎಂ.ಪಿ ಪ್ರಕಾಶ್

ಎಂ.ಪಿ ಪ್ರಕಾಶ್ ಪ್ರಕಾಶ್ ಒಬ್ಬ ಸರಳ ಸಜ್ಜನ ರಾಜಕಾರಣಿಯಾಗಿದ್ದರು.ಅವರು ಮೂಲತಃ ವಕೀಲರಾಗಿ 1964ರಲ್ಲಿ ನಾರಾಯಣ ದೇವರ ಕೆರೆಯಿಂದ ಹಡಗಲಿಗೆ ಆಗಮಿಸಿದರು. ರಾಜಕೀಯ ಜೀವನ: 1973ರಲ್ಲಿ ಪದವೀಧರ ಕ್ಷೇತ್ರದಿಂದ ಎಂಎಲ್‌ಸಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಯಗೊಳ್ಳುವ ಮೂಲಕವಾಗಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತ ...

                                               

ಎಂ.ಬಿ.ಪಾಟೀಲ

ಎಂ.ಬಿ.ಪಾಟೀಲರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ಸಂಸದರು, ಬಿ.ಎಲ್.ಡಿ.ಈ.ಸಂಸ್ಥೆಯ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

                                               

ಎನ್ ಚಂದ್ರಬಾಬು ನಾಯ್ಡು

ನಾರಾ ಚಂದ್ರಬಾಬು ನಾಯ್ಡು ಒಬ್ಬ ಭಾರತೀಯ ರಾಜಕಾರಣಿ 1995 ರಿಂದ 2004 ರವರೆಗೆ, 2014 ರಿಂದ ೨೦೧೯ ರ ವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣ ತೆಲುಗುದೇಶಂ ಪಕ್ಷದ ಅಧ್ಯಕ್ಷರಾಗಿದ್ದಾರೆ. ದೀರ್ಘಾವಧಿ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದು.

                                               

ಎಸ್ ಆರ್ ಕಂಠಿ

ಎಸ್ ಆರ್ ಕಂಠಿ ಯವರು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ನಗರದವರು. 1962ರಲ್ಲಿ ಅಲ್ಪ ಕಾಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

                                               

ಎಸ್. ಎಂ. ಶ್ರೀನಾಗೇಶ್

ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್, ಸ್ವತಂತ್ರ ಭಾರತದ ಮೂರನೆಯ ಸೇನಾ ಮುಖ್ಯಸ್ಥರಾಗಿ ೭ ಮೇ ೧೯೫೭ ರಿಂದ ೧೪ ಮೇ ೧೯೫೫ರ ವರೆಗೆ ಕಾರ್ಯ ನಿರ್ವಹಿಸಿದರು. ನಿವ್ರುತ್ತಿಯ ನಂತರ ಅಸ್ಸಾಂ, ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಹೈದರಾಬಾದ್ ನಿಝಾಮರ ವೈದ್ಯರಾದ ಮಲ್ಲ ...

                                               

ಕದಂ, ಬಿ.ಪಿ

ಉತ್ತರ ಕನ್ನಡ ಜಿಲ್ಲೆ ಕಾರವಾರದ ಸದಾಶಿವ ಗಡದಲ್ಲಿ 1922 ಡಿಸೆಂಬರ್ 2ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಾರವಾರದಲ್ಲಿ ಮುಗಿಸಿದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ಕಾರವಾರದಲ್ಲಿ ವಕೀಲಿ ವೃತ್ ...

                                               

ಕಪಿಲ್ ಸಿಬಲ್

ಕಪಿಲ್ ಸಿಬಲ್ ಪಂಜಾಬಿ:ਕਪਿਲ ਸਿਬਲ, ಹಿಂದಿ:कपिल सिब्बल; ಹುಟ್ಟಿದ್ದು: ೦೮-೦೮-೧೯೪೮ ಭಾರತ ದೇಶದ ಒಬ್ಬ ರಾಜಕಾರಣಿ. ಇವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇವರು ಭಾರತದ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಂಪುಟ ದರ್ಜೆ ಸಚಿವರಾಗ ...

                                               

ಕಿಮ್ಮನೆ ರತ್ನಾಕರ್‌

ಕಿಮ್ಮನೆ ರತ್ನಾಕರ್‌ ರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ೧೯೫೧ರಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮತ್ತು ಅವರ ಪದವಿಯನ್ನು ಕಾರ್ಕಳದ ಭುವೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ೧೯೬೬ರಲ್ಲಿ ಕಾನೂನು ಪದವಿಯನ್ನು ಬಿ.ಎಮ್.ಎಸ್ ಕಾನೂನು ಕಾಲೇಜಿನಲ್ಲ ...

                                               

ಕೃಷ್ಣ ಕಾಂತ್

ಕೃಷ್ಣ ಕಾಂತ್ ಭಾರತದ ಉಪರಾಷ್ಟ್ರಪತಿಗಳಾಗಿದ್ದರು.ಇವರು ೧೯೯೭ರಿಂದ ತಮ್ಮ ನಿಧನದವರೆಗೂ ಉಪರಾಷ್ಟ್ರಪತಿಗಳಾಗಿದ್ದರು. ಇದಕ್ಕೆ ಮೊದಲು ಇವರು ೧೯೯೦ ರಿಂದ ೧೯೯೭ ರವರೆಗೆ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿದ್ದರು.

                                               

ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್ ತೆಲಂಗಾಣ ರಾಜ್ಯದ ಮೊದಲ ಮತ್ತು ಪ್ರಸ್ತುತ ಮುಖ್ಯಮಂತ್ರಿ.ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ,ಮೇಡಕ್ ಜಿಲ್ಲೆಯ ಗಜ್ವಾಲ್ ಕ್ಷೇತ್ರದ ಶಾಸಕರಾಗಿದ್ದಾರೆ.ಜೂನ್ 2, 2014 ರಂದು ತೆಲಂಗಾಣ,ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

                                               

ಕೆ ಜೆ ಜಾರ್ಜ್

ಕೇಳಚಂದ್ರ ಜೋಸೆಫ್ ಜಾರ್ಜ್ ಅವರು ೨೦೧೮ ರಿಂದ ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ಯಮದ ಸಚಿವರಾಗಿದ್ದಾರೆ. ಅವರು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಕರ್ನಾಟಕ ಗೃಹ ಸಚಿವ, ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹ ...

                                               

ಕೆ.ಟಿ.ರಾಮರಾವ್

ಕಲ್ವಕುಂಟ್ಲ ತಾರಕ ರಾಮರಾವ್ ಕೆ.ಟಿ.ಆರ್ ಭಾರತೀಯ ರಾಜಕಾರಣಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಅವರು ತೆಲಂಗಾಣ ರಾಜ್ಯದ ಕೆಸಿಆರ್ ಕ್ಯಾಬಿನೆಟ್ನಲ್ಲಿ ಎಂಎ ಮತ್ತು ಯುಡಿ, ಕೈಗಾರಿಕೆಗಳು, ಐಟಿ ಮತ್ತು ಸಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಟಿ.ಆರ್. ...

                                               

ಕೆ.ಬಿ.ಚೌಧರಿ

1977ರಲ್ಲಿ ನಡೆದ ಲೋಕಸಭೆ 6ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. 1980ರಲ್ಲಿ ನಡೆದ ಲೋಕಸಭೆ 7ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಲೋಕಸಭೆಗೆ ವಿಜಯಿಯಾದರು. ವಿಜಯಪುರ ಜಿಲ್ಲಾ ...

                                               

ಕೆಂಗಲ್ ಹನುಮಂತಯ್ಯ

ಕೆಂಗಲ್ ಹನುಮಂತಯ್ಯನವರು ೧೯೫೨ ರಿಂದ ೧೯೫೬ ರವರೆಗೆ ಈಗಿನ ಕರ್ನಾಟಕ ರಾಜ್ಯದ ಹಿಂದಿನ ಸ್ವರೂಪವಾದ ಹಳೇ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದವರು. ಅವರ ದೂರದೃಷ್ಟಿ ಮತ್ತು ವಿಧಾನಸೌಧದ ನಿರ್ಮಾಣಕ್ಕಾಗಿ ಅವರನ್ನು ನೆನೆಯಲಾಗುತ್ತದೆ.

                                               

ಕೋಣಂದೂರು ಲಿಂಗಪ್ಪ

ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು. ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ...

                                               

ಕ್ಯಾಮಿಯೊ ಬೆನ್ಸೊ

1810ರಲ್ಲಿ ಟ್ಯೂರಿನ್‍ನಲ್ಲಿ ಶ್ರೀಮಂತ ಮನೆತನವೊಂದರಲ್ಲಿ ಜನಿಸಿ ಸೈನ್ಯ ಶಿಕ್ಷಣಪಡೆದು ಸೈನ್ಯದ ಯಾಂತ್ರಿಕ ವಿಭಾಗದಲ್ಲಿ ಸೇರಿದ. ಆದರೆ ತನ್ನ ಪ್ರಗತಿಪರ ಅಭಿಪ್ರಾಯಗಳಿಂದ ವರಿಷ್ಠರ ವಿರೋಧ ಗಳಿಸಿ 1831ರಲ್ಲಿ ಸೈನ್ಯದಿಂದ ಹೊರಬಂದು, ಮುಂದಿನ 15 ವರ್ಷಗಳನ್ನು ಲೆರಿಯಲ್ಲಿದ್ದ ತನ್ನ ತಂದೆಯ ಆಸ್ತಿಪಾಸ್ತಿಗಳ ...

                                               

ಗ್ಲೋರಿಯ ಮಾಕಪಾಗಲ್-ಅರ್ರೋಯೊ

೧೯೪೭ರಲ್ಲಿ ಲುಬಯೋದಲ್ಲಿ ಮರಿಯಾ ಗ್ಲೋರಿಯ ಮಸರೇಗ್ ಮಾಕಪಾಗಲ್ ಎಂಬ ಹೆಸರಿನಲ್ಲಿ ಜನಿಸಿದ ಗ್ಲೋರಿಯ, ರಾಜಕಾರಣಿ ತಂದೆ ಡಿಯೋಡಾಡೋ ಮಾಕಪಾಗಲ್ ಮತ್ತು ಇವಾಂಜಲೇನಾ ಮಸರೇಗ್ ಮಾಕಪಾಗಲ್ ದಂಪತಿಗಳಿಗೆ ಜನಿಸಿದರು. ಸಣ್ನ ವಯಸ್ಸಿನಲ್ಲಿಯೇ ಗ್ಲೋರಿಯ ಬುದ್ಧಿಶಾಲಿ ಆಗಿ ಹೆಸರು ಮಾಡಿದರು. ಇಂಗ್ಲೀಷ್, ಫ್ರೆಂಚ್, ಸ್ಪ ...

                                               

ಜಗತ್ ಪ್ರಕಾಶ್ ನಡ್ಡಾ

ಜಗತ್ ಪ್ರಕಾಶ್ ನಡ್ಡಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಕೇಂದ್ರ ಸರ್ಕಾರದ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಇವರು, ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿಂದೆ ಅವರು ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಸಚ ...

                                               

ಜಗದೇವರಾವ್ ದೇಶಮುಖ

1978ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಜಗದೇವರಾವ್ ದೇಶಮುಖರು ಜನತಾ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. 1983ರಲ್ಲಿ ಜನತಾ ಪಕ್ಷದಿಂದ ಎರಡನೇ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಮೂರನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿ, ರಾಮಕೃಷ್ಣ ...

                                               

ಜಗಳೂರು ಮಹಮದ್ ಇಮಾಂ

ಜಗಳೂರು ಇಮ್ಮಣ್ಣ ಎಂದೇ ಖ್ಯಾತರಾದ ಜಗಳೂರು ಮಹಮದ್ ಇಮಾಂ ಸಾಹೇಬ ಸ್ವಾತಂತ್ರಪೂರ್ವ ಮೈಸೂರು ಸಂಸ್ಥಾನ ಸರ್ಕಾರದಲ್ಲಿ ಮಂತ್ರಿಯಾಗಿ, ಮೈಸೂರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಸೇವೆ ಸಲ್ಲಿಸಿದರು. ಜೆ ಮೊಹಮ್ಮದ್ ಇಮಾಮ್ 15 ಫೆಬ್ರವರಿ 1897, ಜಗಳೂರು - 27 1982 ಡಿಸೆಂಬರ್ ಜೆ ಮೊಹಮ್ಮದ್ ಇಮಾಮ್ ಜೆ ...

                                               

ಜಯಪ್ರಕಾಶ್ ಹೆಗ್ಡೆ

ಕೊರ್ಗಿ ಜಯಪ್ರಕಾಶ್ ಹೆಗ್ಡೆ - ಇವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ೨೦೧೨ರ ಉಪಚುನಾವಣೆಯ ಮೂಲಕ ಆಯ್ಕೆಯಾದ ಸಂಸತ್ಸದಸ್ಯರು. ಇವರು ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದವರು. ಹೆಗ್ಡೆಯವರು ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಇವರು ನಿವೃತ್ತ ಜ ...

                                               

ಜಾಫರ್ ಷರೀಫ್

ಕರ್ನಾಟಕದವರಾದ ಚಳ್ಳಕೆರೆ ಕರೀಮ್ ಜಾಫರ್ ಶರೀಫ್ ಭಾರತ ಸರಕಾರದ ಹಿರಿಯ ರಾಜಕಾರಣಿಯಾಗಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 1991-95ರಲ್ಲಿ ಅವರು ಭಾರತ ಸರ್ಕಾರ ರೈಲ್ವೇ ಸಚಿವರಾಗಿದ್ದರು.

                                               

ಜಿ.ಎಚ್.ತಿಪ್ಪಾರೆಡ್ಡಿ

ಜಿ.ಎಚ್. ತಿಪ್ಪಾರೆಡ್ಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೆಂದೇ ಖ್ಯಾತಿ ಪಡೆದಿರುವ ಇವರು, ಸದ್ಯ ಚಿತ್ರದುರ್ಗ ಕ್ಷೇತ್ರವನ್ನು ಬಿ.ಜೆ.ಪಿ. ಶಾಸಕರಾಗಿ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

                                               

ಟಿ ಬಿ ಜಯಚಂದ್ರ

ಅವರು ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.

                                               

ಡಿ. ಎಚ್. ಶಂಕರ ಮೂರ್ತಿ

ಡಿ ಎಚ್ ಶಂಕರ ಮೂರ್ತಿಯವರು, ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಮೊದಲು ಭಾರತೀಯ ಜನಸಂಘ ನಂತರ ಜನಸಂಘದ ಈಗಿನ ರೂಪಾಂತರವಾದ ಬಿಜೆಪಿ ಪಕ್ಷದ ಹಿರಿಯ ನಾಯಕರು. ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ನ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

                                               

ತನ್ವೀರ್ ಸೇಟ್

ತನ್ವೀರ್ ಅಜೀಜ್ ಸೇಟ್ ಒಬ್ಬ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಕರ್ನಾಟಕದ ಶಾಸನಸಭೆಯ ನಾಲ್ಕು ಅವಧಿಯ ಸದಸ್ಯ ತನ್ವೀರ್ ಸೇಟ್. ೨೦೧೬ ರ ಜೂನ್ ತಿಂಗಳಲ್ಲಿ ತನ್ವೀರ್ ಸೇಟ್ ಅವರು ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕ್ಯಾಬಿನೆಟ ...

                                               

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ. ಅವರು ನವೆಂಬರ್ ೧೬, ೧೯೯೦ ರಂದು ಜನಿಸಿದರು.ಅವರು ಬೆಂಗಳೂರು ದಕ್ಷಿಣ ದಿಂದ ೧೭ನೇ ಲೋಕಸಭೆಯಲ್ಲಿ ಸಂಸತ್ ಪ್ರವೇಶಿಸಿದರು.

                                               

ನಾರಾಯಣ್ ದತ್ ತಿವಾರಿ

ನಾರಾಯಣ್ ದತ್ ತಿವಾರಿ ಒಬ್ಬ ಭಾರತೀಯ ರಾಜಕಾರಣಿ. ಅವರು ಮೊದಲು ಪ್ರಜಾ ಸಮಾಜವಾದಿ ಪಕ್ಷದವರು ಮತ್ತು ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದರು. ಅವರು ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು 1976-77, 1984-85, 1988-89 ಮತ್ತು ಒಮ್ಮೆ ಉತ್ತರಾಖಂಡದ ಮುಖ್ಯಮಂತ್ರಿ 2002-2007. ...

                                               

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ಯವರು ಭಾರತೀಯ ಹಿರಿಯ ರಾಜಕಾರಣಿಯಾಗಿದ್ದು, ಭಾರತೀಯ ಜನತಾ ಪಕ್ಷನ ಈಗಿನ ಅಧ್ಯಕ್ಷರೂ ಆಗಿದ್ದಾರೆ. ಇವರು ಮಹಾರಾಷ್ಟ್ರ ರಾಜ್ಯದ ಪಿಡಬ್ಲುಡಿ ಸಚಿವರಾಗಿದ್ದಾಗ ಮಾಡಿದ ಮಹತ್ಕಾರ್ಯಗಳಿಂದ ಪ್ರಸಿದ್ಧಿ ಹೊಂದಿದರು. ಇವರು ರಸ್ತೆ, ಹೆದ್ದಾರಿ, ಮೆಲ್ಸೆತುವೆಗಳನ್ನು ರಾಜ್ಯ ಉದ್ದಗಲಕ್ಕೂ ವಿಸ್ತರಸಿ ...

                                               

ಪರ್ವೇಜ್ ಮುಷರಫ್

General Pervez Musharraf, official Pakistan Army profile Pervez Musharraf Foundation Interviews and statements ಪರ್ವೇಜ್ ಮುಷರಫ್ on Charlie Rose Appearances on C-SPAN Plea for Enlightened Moderation, Pervez Musharraf, The Washington Post, 13 May 200 ...

                                               

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.

                                               

ಪ್ರತಾಪ ಚಂದ್ರ ಸಾರಂಗಿ

ಪ್ರತಾಪ ಚಂದ್ರ ಸಾರಂಗಿ ರವರು ಜನವರಿ ೪,೧೯೫೫ರಂದು ಒಡಿಶಾದಲ್ಲಿ ಜನಿಸಿದರು. ಅವರು ಭಾರತ ಸರ್ಕಾರದಲ್ಲಿ ಪಶುಪಾಲನೆ, ಮೀನುಗಾರಿಕೆ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಾಜ್ಯ ಸಚಿವರಾಗಿದ್ದಾರೆ. ಅವರು ಒಡಿಶಾದ ಬಾಲಸೋರ್ ನ ರಾಜಕಾರಣಿಯಾಗಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷ ಯ ರಾಷ್ಟ್ರೀಯ ಕಾರ್ಯಕಾರ ...

                                               

ಪ್ರಧಾನ ಮಂತ್ರಿ

ಪ್ರಧಾನಮಂತ್ರಿ ಅಥವಾ ಪ್ರಧಾನಿಗಳು ಸಂಸದೀಯ ವ್ಯವಸ್ಥೆಯಲ್ಲಿ ಸರ್ಕಾರದ ಕಾರ್ಯಾಂಗ ಶಾಖೆಯ ಮಂತ್ರಿಮಂಡಲದ ಅತ್ಯಂತ ಹಿರಿಯ ಸಚಿವರು. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಮಂತ್ರಿಗಳು ಮಂತ್ರಿಮಂಡಲದ ಇತರ ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ವಜಾ ಮಾಡುತ್ತಾರೆ, ಸರ್ಕಾರದಲ್ಲಿ ಅವರಿಗೆ ಹುದ್ದೆಗಳನ್ನು ಗೊತ್ತುಪಡಿಸ ...

                                               

ಪ್ರಮೋದ್ ಮಧ್ವರಾಜ್

ಪ್ರಮೋದ್ ಮಲ್ಪೆ ಮಧ್ವರಾಜ್ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ.ಮಧ್ವರಾಜ್ ಅವರು ಕರ್ನಾಟಕ ವಿಧಾನಸಭೆಯ ಮೊದಲ-ಸದಸ್ಯರಾಗಿದ್ದಾರೆ.

                                               

ಪ್ರಹ್ಲಾದ ಜೋಶಿ

Pralhad joshi a man who fought against black people and treated Hiremaths like terrorists died of aids. He was main accused in godhra case and recent attack on muslims.

                                               

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ ವಾದ್ರಾ ಒರ್ವ ಭಾರತೀಯ ರಾಜಕಾರಣಿ. ಪ್ರಸ್ತುತ ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿಕೊಂಡಿರುವ ಇವರು ಎಐಸಿಸಿಯ ಪ್ರಧಾನ ಕಾರ್ಯದಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಾಜೀವ್ ಗಾಂಧಿ ಫೌಂಡೇಶನ್ನ ಟ್ರಸ್ಟೀ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ರಾಜೀವ್ ಗಾಂಧಿ ಮತ್ತು ...

                                               

ಫ್ರಾಂಕಾಯ್ ಗೀಜ಼ೋ

ಇವರು 1787-1874ರ ಫ್ರಾನ್ಸಿನ ಒಬ್ಬ ರಾಜಕಾರಣಿ, ಇತಿಹಾಸಕಾರ, ಪ್ರೊಟೆಸ್ಟ್ಂಟ್ ಮತಸ್ಥ. ಸಂಪ್ರದಾಯವಾದಿ ರಾಜತ್ವದ ಪ್ರತಿಪಾದಕ. ನೆಪೋಲಿಯನ್ ಪ್ರಭುತ್ವವನ್ನು ವಿರೋಧಿಸಿದ. ರಾಜತ್ವದ ಪುನರ್ ಸ್ಥಾಪನೆಗೆ ಇವನ ಬೆಂಬಲವಿತ್ತು.

                                               

ಫ್ರಾಂಕೋಯಿಸ್ ಹಾಲೆಂಡ್

ಫ್ರಾಂಕೋಯಿಸ್ ಗೆರಾರ್ಡ್ ಜಾರ್ಜ್ ಹಾಲೆಂಡ್ ಫ್ರಾನ್ಸ್ ದೇಶದ ಒಬ್ಬ ರಾಜಕಾರಣಿ ಹಾಗೂ ಫ್ರಾನ್ಸ್ ದೇಶದ ಆಯ್ದ ಅಧ್ಯಕ್ಷ. ಇವರು ೬ ಮೇ ೨೦೧೨ರಂದು ನಿಕೋಲಸ್ ಸರ್ಕೊಜಿರವರನ್ನು ಅಧ್ಯಕ್ಷೀಯ ಚುಣಾವಣೆಯಲ್ಲಿ ಪರಾಭವಗೊಳಿಸಿ ಫ್ರಾನ್ಸ್ ದೇಶದ ೨೪ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ೧೯೯೭ ರಿಂದ ೨೦೦೮ ರ ವರೆಗೆ ಮ ...

                                               

ಬಸನಗೌಡ ಆರ್. ಪಾಟೀಲ

13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →