ⓘ Free online encyclopedia. Did you know? page 158                                               

ಐ.ಎನ್.ಎಸ್ ವಿಕ್ರಮಾದಿತ್ಯ

ಐ.ಎನ್.ಎಸ್ ವಿಕ್ರಮಾದಿತ್ಯ ಎನ್ನುವುದು ಸೋವಿಯೆಟ್ ರಷ್ಯಾದ ಹಳೆಯ ವಿಮಾನ ಧಾರಕ ನೌಕೆಯಾದ ಅಡ್ಮಿರಲ್ ಗೋರ್ಶ್ಕೋವ್ ನ ಹೊಸ ನಾಮಧೇಯವಾಗಿದೆ. ಇದನ್ನು ಭಾರತವು ರಷ್ಯಾದಿಂದ ಖರೀದಿಸಿದ್ದು ೨೦೧೨ ರ ವೇಳೆಗೆ ಇದು ಭಾರತೀಯ ನೌಕಾಸೇನೆಯಲ್ಲಿ ಸೇವಾನಿರತವಾಗುವ ಅಪೇಕ್ಷೆಯಿದೆ. ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ ...

                                               

ಐ.ಎನ್.ಎಸ್ ವಿಕ್ರಾಂತ್ (ಆರ್೧೧)

ಮೊದಲು ಹೆಚ್.ಎಮ್.ಎಸ್ ಹರ್ಕ್ಯುಲಸ್ ಎಂದು ಕರೆಯಲ್ಪಡುತ್ತಿದ್ದ ಐ.ಎನ್.ಎಸ್ ವಿಕ್ರಾಂತ್ ನೌಕೆಯು ಬ್ರಿಟಿಷ್ ನೌಕಾಸೇನೆಯ ಮೆಜೆಸ್ಟಿಕ್ ವರ್ಗದ ನೌಕೆಯಾಗಿತ್ತು. ಪ್ರಸ್ತುತ ಇದು ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆಯಾಗಿದೆ.

                                               

ಐ.ಎನ್.ಎಸ್ ವಿರಾಟ್ (ಆರ್೨೨)

ಐ.ಎನ್.ಎಸ್ ವಿರಾಟ್ ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಸೆಂಟಾರ್ ವರ್ಗದ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾ ಸೇನೆಯಲ್ಲಿ ಕಾರ್ಯನಿರತವಾಗಿರುವ ಇದು ಭಾರತೀಯ ನೌಕಾ ಪಡೆಯ ಅಗ್ರನೌಕೆಯಾಗಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ೨ ವಿಮಾನಧಾರಕ ನೌಕೆಗಳಲ್ಲಿ ಒಂದಾಗಿದ್ದು, ಭಾರತದ ಹಳೆಯ ಧಾರಕ ನೌಕೆಯಾಗಿದೆ.

                                               

ಐಎನ್ಎಸ್ ಖಾಂಡೇರಿ

ಫ್ರಾನ್ಸ್‌ ಸಹಕಾರದಲ್ಲಿ ನಿರ್ಮಿತವಾದ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ಮುಂಬಯಿ ಹತ್ತಿರದ ಮಜಗಾಂವ್‌ ಹಡಗುಕಟ್ಟೆಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಫ್ರಾನ್ಸ್‌ನ ಡಿಸಿಎನ್‌ಎಸ್‌ ಕಂಪೆನಿಯ ಸಹಭಾಗಿತ್ವ ...

                                               

ಕೆ.ಎಂ.ಕಾರಿಯಪ್ಪ

ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ಇವರು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರು.

                                               

ಜನರಲ್ ಕೆ ಎಸ್ ತಿಮ್ಮಯ್ಯ

ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ, PB, DSO,ಅವರು ೧೯೫೭ರಿಂದ ೧೯೬೧ರವರೆಗೆ ಭಾರತದ ಭೂಸೇನೆಯ ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾದ್ದು ಯುದ್ಧ ಖೈದಿಗಳ ಸ್ವದೇಶದಲ್ಲಿ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯ ...

                                               

ಜಲಾಂತರ್ಗಾಮಿ ಐಎನ್‌ಎಸ್ ಕಲ್ವರಿ

ಕಲ್ವರಿ ವರ್ಗ ಭಾರತೀಯ ನೌಕಾಪಡೆಗೆ ನಿರ್ಮಿಸಲಾದ ಸ್ಕಾರ್ಪೇನ್-ವರ್ಗದ ಜಲಾಂತರ್ಗಾಮಿ ಆಧಾರಿತ ಜಲಾಂತರ್ಗಾಮಿ ವರ್ಗವಾಗಿದೆ. ಇದು ಡೀಸೆಲ್-ವಿದ್ಯುತ್ ದಾಳಿಯ ಜಲಾಂತರ್ಗಾಮಿಯ ಒಂದು ವರ್ಗವಾಗಿದ್ದು, ಇದನ್ನು ಫ್ರೆಂಚ್ ನೌಕಾ ರಕ್ಷಣಾ ಮತ್ತು ಇಂಧನ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದೆ ಮತ್ತು ಮುಂಬೈಯಲ್ಲಿ ...

                                               

ಪೃಥ್ವಿ-೨

ಕ್ಷಿಪಣಿಯು ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ. ಅಗ್ನಿ ಮತ್ತು ಪೃಥ್ವಿ ಈ ಬಗೆಯ ರಕ್ಷಣಾ ಅಸ್ತ್ರಗಳು. ಪೃಥ್ವಿ ಸಂಸ್ಕೃತ: pṛthvī "ಭೂಮಿ" ಒಂದು ಯುದ್ಧತಂತ್ರದ ಭೂ-ಮೇಲ್ಮೈಯಿಂದ ಮೇಲ್ಮೈ ಗುರಿಗೆ ಉಡಾಯಿಸುವ ಕ್ಷಿಪಣಿ. ಇದು ಸಣ್ಣ ಶ್ರೇಣಿಯ ಖಂಡಾಂತರ ಕ್ಷಿಪಣಿ SRBM ಇಂಟಿಗ್ರೇಟೆ ...

                                               

ಭಾರತದ ಸೈನಿಕ ಶಿಕ್ಷಣಸಂಸ್ಥೆಗಳು

ಭಾರತೀಯ ರಕ್ಷಣಾ ಸೇವೆಗಳ ಇಲಾಖೆ ಯು ನವೀನ ತಲೆಮಾರಿನ ಸೈನಿಕ ವಿಜ್ಞಾನಶಾಸ್ತ್ರ, ಸಮರಾಂಗಣ ಕೌಶಲ್ಯ ಮತ್ತು ವ್ಯೂಹರಚನಾ ಕೌಶಲ್ಯ ಮತ್ತು ಅವುಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ವೃತ್ತಿಪರ ಯೋಧರಿಗೆ ತರಬೇತಿ ನೀಡುವ ಉದ್ದೇಶದಿಂದ ಅನೇಕ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬ್ಬಂದಿ ಮಹಾವಿದ್ಯಾಲಯಗಳನ್ ...

                                               

ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆ ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕ ...

                                               

ಭಾರತೀಯ ಭೂಸೇನೆ

ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆ ಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗ ...

                                               

ಭಾರತೀಯ ಯುಏವಿಗಳು

ಭಾರತೀಯ ಯುಏವಿಗಳು ಭಾರತವು ಭೂಸೇನೆಯ ಅವಶ್ಯ ಪೂರೈಕೆಗಾಗಿ ತನ್ನದೇ ಆದ ಯುಏವಿ ಕಾರ್ಯಕ್ರಮವನ್ನು ೧೯೯೮ರಲ್ಲಿ ಭಾರತೀಯ ರಕ್ಷಣಾ ಪ್ರಯೋಗಲಾಯದ ಮೂಲಕ ಪ್ರಾರಂಭಿಸಿತು. ೧೯೯೧ರಲ್ಲಿ ಈ ಕಾರ್ಯಕ್ರಮಕ್ಕಾಗಿ ೩೪ ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿನಲ್ಲಿರುವ ವೈಮಾನಿಕ ಅಭಿವೃದ್ಧಿ ಕೇಂದ್ರವು A ...

                                               

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಸಂಶೋಧನೆ ಮಾಡಲೆಂದು ೧೯೫೮ರಲ್ಲಿ ಸ್ಥಾಪಿಸಲಾದ, ೫೧ ಸಂಶೋಧನಾಲಯಗಳನ್ನು ನಡೆಸುವ ಭಾರತ ಸರ್ಕಾರದ ಒಂದು ಸಂಸ್ಥೆ.

                                               

ಲೆಫ್ಟಿನಂಟ್ ಜನರಲ್ ಅಪ್ಪಾರಂಡ ಸಿ ಅಯ್ಯಪ್ಪ

ಅಪ್ಪಾರಂಡ ಸಿ ಅಯ್ಯಪ್ಪ ನವರು ೧೯೧೪ರಲ್ಲಿ ಕೊಡಗಿನ ಕೊಡವ ಜನಾಂಗದ ಅಪ್ಪಾರಂಡ ಮನೆತನದಲ್ಲಿ ಜನಿಸಿದರು. ಈ ಮನೆತನದವರು ಲಿಂಗಾಯತ ರಾಜರ ಕಾಲದಿಂದಲೂ ಉಚ್ಚ ಅಧಿಕಾರಿಗಳಾಗಿದ್ದು, ಆ ಕಾಲದಲ್ಲಿಯೇ ಅಲ್ಲದೆ ಆಂಗ್ಲರ ಆಡಳಿತದಲ್ಲೂ ದಿವಾನ ಪದವಿಯಲ್ಲಿದ್ದರು.

                                               

ವಿಶೇಷ ಭದ್ರತಾ ಪಡೆ

ನೀವು ಗಮನಿಸಿರಬಹುದು, ನಮ್ಮ ದೇಶದ ಪ್ರಧಾನಿಯವರು ಯಾವುದಾದರೂ ಕಾರ್ಯಕ್ರಮದ ಪ್ರಯುಕ್ತ ಬಂದಿಳಿದಾಗ, ಸುಮಾರು ೫೦-೬೦ ಮಂದಿ ಸೂಟು ಬೂಟುಧಾರಿ ಅಧಿಕಾರಿಗಳು ಪ್ರಧಾನಿಯವರನ್ನು ಸುತ್ತುವರಿದಿರುತ್ತಾರೆ. ಪ್ರಧಾನಿಗಳು ಮುಂದೆ ಸಾಗಿದಂತೆಲ್ಲ ಈ ಅಧಿಕಾರಿಗಳು ಒಂದು ನಿರ್ದಿಷ್ಟ ಅಂತರದಲ್ಲಿ ಚಲಿಸುತ್ತಾರೆ. ಒಬ್ಬರ ...

                                               

ಸಾಗರಿಕ ಕ್ಷಿಪಣಿ

ಸಾಗರಿಕ ಭಾರತೀಯ ನೌಕಾದಳದ ಜಲಾಂತರ್ಗಾಮಿ ಹಡಗುಗಳಿಂದ ಉಡಾವಣೆ ಮಾಡಬಲ್ಲ ಒಂದು ಕ್ಷಿಪಣಿ. ಇದು ಗರಿಷ್ಠ ೭೫೦ ಕಿ.ಮಿ. ದೂರದವರೆಗೆ ಸಂಚರಿಸಬಲ್ಲದು. ಮೊಟ್ಟ ಮೊದಲಬಾರಿಗೆ ಭಾರತ ಜಲಾಂತರ್ಗಾಮಿ ಚಾಲಿತ "ಸಾಗರಿಕಾ" ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರಿಸಿಕೊಂಡಿತು. ...

                                               

ಸೌರಭ್ ಕಾಲಿಯಾ

ಸೌರಭ್ ಕಾಲಿಯಾ ಕಾರ್ಗಿಲ್ ಯುದ್ಧ ವೀರ. ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದ್ದಾರೆ. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ತಾನದವರು ಬಂಧಿಸಿದ್ದರು. ಇವರು ೨೯ ಜೂನ್ ೧೯೭೬ರಂದು ಅಮೃತಸರದಲ್ಲಿ ವಿಜಯಾ ಮತ್ತು ಡಾ.ಎನ್.ಕೆ ಕಾಲಿಯಾ ಅವ ...

                                               

ಸ್ಯಾಮ್ ಮಾಣಿಕ್ ಶಾ

ಭಾರತ ಸೇನೆಯ ಮಹಾನ್ ದಂಡನಾಯಕರಾಗಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅನುಪಮ ಸೇವೆ ಸಲ್ಲಿಸಿದವರಾಗಿದ್ದಾರೆ. ಗುಜರಾತಿನ ವೆಲ್ಸಾಡಿನಿಂದ ಪಂಜಾಬಿಗೆ ವಲಸೆ ಹೋಗಿದ್ದ ಪಾರ್ಸಿ ಕುಟುಂಬವೊಂದದಲ್ಲಿ ಮಾಣಿಕ್ ಶಾ, 1914ರ ಏಪ್ರಿಲ್ 3ರಂದು ಅಮೃತಸರದಲ್ಲಿ ಜನಿಸಿದರು. ==ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ==. ...

                                               

ಕೊಡೈಕೆನಾಲ್‌

ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿ ಬೆಟ್ಟದ ಮೇಲಿರುವ ಒಂದು ಊರು. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವುದರಿಂದ ಗಿರಿಧಾಮವಾಗಿ ಪ್ರಸಿದ್ಧ. ತಮಿಳು ಭಾಷೆಯಲ್ಲಿ ಇದರ ಅರ್ಥ "ಕಾಡಿನ ಕೊಡುಗೆ" ಎಂದು. ಮಲಯಾಳಂ ಭಾಷೆಯಲ್ಲಿ ಕೊಡೈಕೆನಾಲ್ ಎಂದರೆ "ಬೆಟ್ಟ ತಾಣದ ರಾಜಕುಮಾರಿ" ಎಂದು ಅರ್ಥ. ...

                                               

ಮನಾಲಿ

ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಒಂದು ಸುಂದರ ಗಿರಿಧಾಮ.೧೯೯೦ ಮೀ ಎತ್ತರದಲ್ಲಿರುವ ಮನಾಲಿಯು, ಕುಲು ಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆ ...

                                               

ಮೌಂಟ್‌ ಅಬು

ಮೌಂಟ್‌ ಅಬು, pronunciation ಅರಾವಳಿ ಪರ್ವತಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಶಿಖರವಾಗಿದ್ದು, ಇದು ಪಶ್ಚಿಮ ಭಾರತದ ರಾಜಸ್ತಾನ ರಾಜ್ಯದಲ್ಲಿದೆ. ಈ ಶಿಖರ ಸಿರೋಹಿ ಜಿಲ್ಲೆಯಲ್ಲಿದೆ. ಮೌಂಟ್‌ ಅಬು ಶಿಖರ ಪಾಲಂಪುರ್‌ ಗುಜರಾತ್‌ನಿಂದ 58 ಕಿಲೋ ಮೀಟರ್‌ ದೂರದಲ್ಲಿದೆ. ಉತ್ತರ ಅಹಮದಾಬಾದಿಗೆ 110 ಮೈಲಿ ದೂರದಲ ...

                                               

ಅದಲಜ್

ಅದಲಜ್ ಮೆಟ್ಟಿಲು ಬಾವಿ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಗುಜರಾತ್‍ನ ರಾಜಧಾನಿ ಗಾಂಧಿನಗರದಿಂದ ಸುಮಾರು ೧೮ ಕಿ.ಮೀ ದೂರದಲ್ಲಿದೆ.ಇದನ್ನು ೧೪೯೯ರಲ್ಲಿ ರಾಣಿ ರೂಡಾಬಾಯಿ ಕಟ್ಟಿಸಿದಳು.ಇದು ಸುಂದರವಾಗಿ ನಿರ್ಮಿಸಲ್ಪಟ್ಟಿದ್ದು, ನವಿರಾದ ಕೆತ್ತನೆಯಿಂದ ಕೂಡಿ ಹಲವಾರು ಮಹಡಿಗಳನ್ನು ಹೊಂದಿದೆ.ಗೋಡೆ ...

                                               

ಅಮೇರ್

ಅಮೇರ್ ಅಥವಾ ಅಂಬೇರ್ ರಾಜಸ್ಥಾನ ರಾಜ್ಯದಲ್ಲಿರುವ ಒಂದು ನಗರವಾಗಿತ್ತು. ಈಗ ಇದು ಜೈಪುರ ನಗರದೊಂದಿಗೆ ವಿಲೀನವಾಗಿದೆ.ಸುತ್ತಲೂ ಬಂಡೆಕಲ್ಲುಗಳ ಬೆಟ್ಟ, ನಡುವಿನಲ್ಲಿ ಸರೋವರದಿಂದ ಕೂಡಿದ ಈ ಸ್ಥಳವು ಅತ್ಯಂತ ಸುಂದರವಾಗಿದೆ.ಇಲ್ಲಿರುವ ಅರಮನೆಗಳು ರಜಪೂತ ವಾಸ್ತುಶಿಲ್ಪದ ಉತ್ತಮ ಉದಾಹರಣೆಗಳಾಗಿವೆ. ಕ್ರಿ.ಶ.೯೫೪ ...

                                               

ಇಂಡಿಯಾ ಗೇಟ್‌

ನಾನು ಎಲ ಇಂಡಿಯಾ ಗೇಟ್‌ ಎಂಬುದು ಭಾರತದ ರಾಷ್ಟ್ರೀಯ ಸ್ಮಾರಕವಾಗಿದೆ. ನವದೆಹಲಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ಇಂಡಿಯಾ ಗೇಟ್‌, ಸರ್‌ ಎಡ್ವಿನ್‌ ಲುಟ್ಯೆನ್ಸ್‌ ಎಂಬಾತನಿಂದ ವಿನ್ಯಾಸಗೊಳಿಸಲ್ಪಟ್ಟಿತು. ಮೂಲತಃ ಅಖಿಲ ಭಾರತ ಯುದ್ಧಸ್ಮಾರಕವಾಗಿ ಚಿರಪರಿಚಿತವಾಗಿರುವ ಇದು ದೆಹಲಿಯಲ್ಲಿನ ಒಂದು ಎದ್ದುಕಾಣುವ ...

                                               

ಊಟಿ

ಊಟಿ ಯು, pronunciation ಊಟಕಮಂಡ್‌ ‌ಗಿರುವ pronunciation ಸಣ್ಣ ಹೆಸರು, ಕೆಲವೊಮ್ಮೆ ಸಂಕ್ಷಿಪ್ತವಾಗಿ ಉಧಗೈ ತಮಿಳು: உதகை ಎಂದೂ ಕರೆಯಲಾಗುತ್ತದೆ) ಒಂದು ನಗರ, ಮುನ್ಸಿಪಾಲಿಟಿ ಮತ್ತು ಭಾರತದ ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಜಿಲ್ಲಾ ರಾಜಧಾನಿಯಾಗಿದೆ. ಊಟಕಮಂಡ್‌ ನೀಲಗಿರಿ ಬೆಟ್ಟಗಳಲ್ಲಿರುವ ...

                                               

ಎಲ್ಲೋರ

ಎಲ್ಲೋರ ವು ಭಾರತದ ರಾಜ್ಯ ಮಹಾರಾಷ್ಟ್ರದ ಔರಂಗಾಬಾದ್‌ ನಗರದಿಂದ 30 km ನಷ್ಟು ದೂರಕ್ಕೆ ಇರುವ ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಒಂದು ಪುರಾತತ್ವಶಾಸ್ತ್ರದ ಪ್ರದೇಶವಾಗಿದೆ. ಸ್ಮಾರಕ ಗುಹೆಗಳಿಗೆ ಜನಪ್ರಿಯವಾಗಿರುವ ಎಲ್ಲೋರವು ಪ್ರಪಂಚದ ಆಸ್ತಿಯ ತಾಣವಾಗಿದೆ. ಎಲ್ಲೋರವು ಭಾರತೀಯ ಕಲ್ಲಿನಿಂದ ಕೆತ್ತಿ ...

                                               

ಕರ್ಣಿಮಾತಾ

ಕರ್ಣಿಮಾತೆಯು ದುರ್ಗಾ ದೇವಿಯ ಅವತಾರವೆಂದು ನಂಬಿಕೆ. ನೀರು ಕುಡಿಯಲು ಹೋಗಿದ್ದ ಕರ್ಣಿ ಮಾತಾಳ ಪುತ್ರ ಲಕ್ಷ್ಮಣ ಸರೋವರದಲ್ಲಿ ಮುಳುಗಿಬಿಟ್ಟನಂತೆ. ಆತನನ್ನು ಬದುಕಿಸುವಂತೆ ಕರ್ಣಿ ಮಾತಾ ಯಮರಾಜನ ಬಳಿ ಪ್ರಾರ್ಥಿಸಿದ್ದಳು. ಇದಕ್ಕೆ ಸಮ್ಮತಿಸಿದ ಯಮರಾಜ, ಕರ್ಣಿ ಮಾತೆಯ ಮಗನಿಗೆ ಇಲಿಯ ರೂಪದಲ್ಲಿ ಪುನರ್ಜನ್ಮ ನ ...

                                               

ಕುಠಿ

ಭಾರತದ ಕಟ್ಟಕಡೆಯ ಓಂದು ಸಣ್ಣ ಹಳ್ಳಿಯು ಹಿಮಾಲಯ ಪರ್ವತದ ಶಿವಾಲಿಕಾ ಎಂಬ ಪರ್ವತ ಶ್ರೇಣಿಯಲ್ಲಿದೆ. ಇಲ್ಲಿಗೆ ಹೋಗಬೇಕಾದರೆ ದೆಹಲಿಯಿಂದ ಒಂದು ಸಾವಿರ ಕಿ.ಮೀ. ದೂರದಲ್ಲಿರುವ ದಾರ್ಚುಲ ಎಂಬ ಊರಿನ ವರೆಗೆ ವಾಹನದಲ್ಲಿ ಹೋಗಿ, ಅಲ್ಲಿಂದ ೧೧೩ ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕು. ಈ ಸಣ್ಣ ಹಳ್ಳಿಯ ಜಿಲ್ಲಾ ಕೇಂ ...

                                               

ಕುಲ್ಧಾರ ಅಥವಾ ಕುಲ್ ಧಾರ

ಕುಲ್ಧಾರಾ ಎಂಬ ಪರಿತ್ಯಕ್ತ ಗ್ರಾಮ: = ಇದು ರಾಜಸ್ಥಾನ ರಾಜ್ಯದ ಜೈಸಲ್ಮೇರ್ ನಿಂದ ಸುಮಾರು ೧೮ ಕಿ.ಮಿ. ದೂರದಲ್ಲಿದೆ. ಈಗ ನಾವು ಕೇವಲ ಈ ಊರಿನ ಅಳಿದುಳಿದ ಅವಶೇಷಗಳನ್ನು ಮಾತ್ರ ನೋಡಬಹುದು.

                                               

ಕೊಚ್ಚಿ ಆಕರ್ಷಣೆಯ ಸ್ಥಳಗಳು

ಕೊಚಿ: ಕೊಚ್ಚಿ ಎಂದು ಸಹ ಕರೆಯಲಾಗುತ್ತದೆ. ಭಾರತದ ರಾಜ್ಯ ಕೇರಳದ ಒಂದು ಪ್ರಮುಖ ನಗರ. ಕೊಚ್ಚಿ ಜನಪ್ರಿಯವಾಗಿ ಕ್ವೀನ್ ಆಫ್ ಅರೇಬಿಯನ್ ಸೀ ಎಂದು ಕರೆಯಲಾಗುತ್ತದೆ. ಇದು ಭಾರತದ ಪಶ್ಚಿಮ ಕರಾವಳಿಯ ಒಂದು ಪ್ರಮುಖ ಬಂದರು ನಗರ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯ ಭಾಗವಾಗಿದೆ. ಕೊಚ್ಚಳಿ ಎ೦ಬ ಪ್ರಾಚೀನ ಮಳಯಾಳ ...

                                               

ಜಲಂಧರ್

ಜಲಂಧರ್, ಎಂಬುದು ಭಾರತದ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಒಂದು ನಗರ. ಹಿಂದೂ ಪುರಾಣದ ಪ್ರಕಾರ, ಜಲಂಧರ ಎಂಬುದು ಸತ್ಯಯುಗದಲ್ಲಿದ್ದ ಒಬ್ಬ ರಾಕ್ಷಸನ ನಾಮಸೂಚಕ ಸಾಮ್ರಾಜ್ಯ. ಮಹಾಭಾರತದ ಅವಧಿಯಲ್ಲಿ ಈ ಪ್ರದೇಶವನ್ನು ಪ್ರಸ್ಥಲ ಎಂದು ಕರೆಯಲಾಗುತ್ತಿತ್ತು ಜೊತೆಗೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಜುಲ್ಲುಂ ...

                                               

ತನೋಟ್ ಮಾತಾ ದೇವಾಲಯ:

ಈ ಸ್ಥಳ ರಾಜಸ್ತಾನ ದ ಜೈಸಲ್ಮೇರ್ ನಿಂದ ಸುಮಾರು ೧೨೦ ಕಿ.ಮೀ. ದೂರದಲ್ಲಿ ಭಾರತ-ಪಾಕಿಸ್ಥಾನ ಗಡಿ ಗೆ ಹೊಂದಿಕೊಂಡಿದೆ. ಇದನ್ನು ತಲುಪುವ ರಸ್ತೆಯ ಸಂಚಾರ ನಮಗೆ ನಿಜವಾದ ರಾಜಸ್ಥಾನದ ಮರಳುಭೂಮಿಯ ಸೊಬಗಿನ ದರ್ಶನ ಮಾಡಿಸುತ್ತದೆ. ಪಾಕಿಸ್ಥಾನ ಗಡಿ ಇಲ್ಲಿಂದ ೩೦ ಕಿ.ಮಿ. ದೂರದಲ್ಲಿದೆ. ಆದರೆ ಅಧಿಕೃತ ಪರವಾನಿಗೆಯ ...

                                               

ದಿಲ್ವಾರಾ ಮಂದಿರಗಳು

ಪ್ರಾಚೀನ ಜೈನ ಆಲಯಗಳ ನಿವೇಶನ. 6 ಣ 18ನೆಯ ಶತಮಾನದವರೆಗಿನ ಅನೇಕ ವಾಸ್ತು ನಿರ್ಮಾಣಗಳು ಇಲ್ಲಿವೆ. ಇಲ್ಲಿಯ ದೇವಸ್ಥಾನಗಳಲ್ಲಿ ಅನೇಕ ಶಿಲ್ಪ ಕೃತಿಗಳೂ ಚಿತ್ರ ಕಲಾಕೃತಿಗಳೂ ಇವೆ. ಅಮೃತಶಿಲೆಯಲ್ಲಿ ನಿರ್ಮಿಸಲಾದ ವಾಸ್ತು ಹಾಗೂ ಮೂರ್ತಿಶಿಲ್ಪ ಕೃತಿಗಳು ಅಸಾಧಾರಣವಾದಂಥವು. ಇಲ್ಲಿರುವ ಮಂದಿರಗಳ ಪೈಕಿ 11ನೆಯ ಶ ...

                                               

ಬಿಕಾನೆರ್‌

ಬಿಕಾನೆರ್ ಉತ್ತರಭಾರತದಲ್ಲಿರುವ ರಾಜಸ್ಥಾನ ರಾಜ್ಯದ ವಾಯವ್ಯ ದಿಕ್ಕಿನಲ್ಲಿರುವ ಜಿಲ್ಲೆಯಾಗಿದೆ. ನಗರವು ಬಿಕಾನೆರ್ ಜಿಲ್ಲೆಯ ಮತ್ತು ಬಿಕಾನೆರ್ ವಿಭಾಗದ ಆಡಳಿತದ ಪ್ರಧಾನ ಕಾರ್ಯಸ್ಥಾನವಾಗಿದೆ. ಇದು ಹಿಂದೆ ಬಿಕಾನೆರ್ ಸ್ಥಳೀಯ ರಾಜಾಡಳಿತದ ರಾಜ್ಯಕ್ಕೆ ರಾಜಧಾನಿಯಾಗಿತ್ತು. ಈ ನಗರವನ್ನು ರಾವ್ ಬಿಕ ಮತ್ತು ಜ ...

                                               

ಬುಲ್ಲೆಟ್ ಬಾಬ (ಒಂ ಬನ್ನಾ) ದೇವಸ್ಠಾನ

೧೯೯೧ ರಲ್ಲಿ ಓಂ ಬನ್ನಾ ಮೊದಲಿನ ಹೆಸರು ಓಂ ಸಿಂಗ್ ರಾಥೊಡ್ ಎಂಬುವನು ಈ ಬೈಕಿನಲ್ಲಿ ಪೃಯಾಣಿಸುತ್ತಿದ್ದಾಈಗ ದೇವಸ್ಥಾನವಿರುವ ಸ್ಥಳದಲ್ಲಿ ಆಯ ತಪ್ಪಿ ಬಿದ್ದು ಮರಣ ಹೊಂದಿದನಂತೆ. ಮರುದಿನ ಮಹಜರಿಗೆ ಬಂದಿದ್ದ ಪೋಲೀಸರು ಈ ಬೈಕನ್ನು ಹತ್ತಿರದ ಪೋಲೀಸ್ ಠಾಣೆಯಲ್ಲಿ ಇಟ್ಟಿದ್ದರಂತೆ. ಆದರೆ ಈ ಬೈಕು ಪೋಲೀಸ್ ಠಾಣ ...

                                               

ಮಹಾಬಲೇಶ್ವರ್

, ಎಂದು ಮರಾಠಿಭಾಷೆಯಲ್ಲಿ ಕರೆಯಲ್ಪಡುವ ಮಹಾಬಲೇಶ್ವರ, ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಇದ್ದು ಕೃಷ್ಣಾ ನದಿಯ ಉಗಮ ಸ್ಥಾನವಾಗಿದೆ. ಇದೊಂದು ಪ್ರೇಕ್ಷಣೀಯ ಗಿರಿಧಾಮವಾಗಿದ್ದು ಪ್ರವಾಸಿಗರ ಸ್ವರ್ಗವೆಂದು ಹೆಸರಾಗಿದೆ. ಈ ಪ್ರದೇಶವು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿದೆ. ...

                                               

ಶ್ರೀನಾಥಜಿ ದೇವಸ್ಥಾನ, ನಾಥದ್ವಾರ

ಭಾರತ ದೇಶದ ರಾಜಸ್ಥಾನ ರಾಜ್ಯದ ಉದಯಪುರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿ, ನಾಥದ್ವಾರ ಎಂಬಲ್ಲಿ ವೈಷ್ಣವ ಸಂಪ್ರದಾಯದ ಈ ಪ್ರಮುಖ ಕೃಷ್ಣ ದೇವಾಲಯ ಸ್ಥಿತವಾಗಿದೆ. ಈ ದೇವಾಲಯವನ್ನು ಪ್ರತಿದಿನ ಕೆಲವೇ ನಿರ್ದಿಷ್ಟ ಸಮಯದಲ್ಲಷ್ಟೇ ತೆರೆದಿರಲಾಗುತ್ತದೆ.

                                               

ಸ್ವರ್ಣಮಂದಿರ

ಶ್ರೀ ಹರ್ಮಂದಿರ್ ಸಾಹಿಬ್ ಅಥವ ದರ್ಬಾರ್ ಸಾಹಿಬ್, ಅಸಂಪ್ರದಾಯಕವಾಗಿ ಚಿನ್ನದ ದೇವಸ್ಥಾನವೆಂದು ಹೇಳಲಾಗುತ್ತದೆ, ಇದು ಸಿಖ್ ಧರ್ಮದ ಅತ್ಯಂತ ಪವಿತ್ರವಾದ ಮಂದಿರ. ಸಿಖ್ಬರ ನಾಲ್ಕನೆಯ ಗುರು, ಗುರು ರಾಮ್ ದಾಸ್ ರಿಂದ ಸ್ಥಾಪಿಸಲ್ಪಟ್ಟ ಈ ಮಂದಿರ, ಅಮೃತಸರ್ ನಗರದಲ್ಲಿದೆ, ಹಾಗೂ ಸಿಖ್ ಗುರುವಿನ ನಗರವೆಂದು ಅರ್ ...

                                               

ಏಕಕಾಲೀನ ಶಿಲೆಗಳು

ಏಕಕಾಲೀನ ಶಿಲೆಗಳು: ಭೂ ಇತಿಹಾಸದ ಒಂದೇ ಕಾಲಕ್ಕೆ ಸೇರಿದ ಶಿಲೆಗಳು. ಜೀವ್ಯವಶೇಷಗಳ ಅಭ್ಯಾಸದಿಂದ ಜಲಜಶಿಲಾ ಸಮುದಾಯದ ಕಾಲವನ್ನು ನಿರ್ಣಯಿಸುವ ಕ್ರಮ ರೂಢಿಗೆ ಬಂದಿದೆ. ಒಂದೊಂದು ಕಾಲದ ಜೀವಿಗಳಿಗೂ ಇತರ ಕಾಲದ ಜೀವಿಗಳಿಗೂ ಭಿನ್ನವಾದ ವೈಶಿಷ್ಟ್ಯವಿರುವುದರಿಂದ ಅವುಗಳ ಅವಶೇಷಗಳಲ್ಲಿಯೂ ಈ ವೈಶಿಷ್ಟ್ಯ ಉಳಿದಿರು ...

                                               

ಜಂಬಿಟ್ಟಿಗೆ

ಜಂಬಿಟ್ಟಿಗೆ- ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ ಮುಖ್ಯವಾಗಿ ಕೇರಳ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಘಟ್ಟದ ಮೇಲೆ ಬೆಳಗಾಂವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಟ್ಟಡ ಕಟ್ಟುವುದಕ್ಕೆ ಉಪಯೋಗವಾಗುವ ಮಣ್ಣಿಟ್ಟಿಗೆಯಂತಿರುವ ಕೆಂಪು ಬಣ್ಣದ, ಇಟ್ಟಿಗೆ ಕಲ್ಲು, ಮುರಕಲ್ಲು ಪರ್ಯಾಯನಾಮ. ಲ್ಯ ...

                                               

ಶಿಥಿಲೀಕರಣ ಮತ್ತು ಸವೆತ

ಭೂ ಮೇಲ್ಮೈ ಸ್ವರೂಪಗಳು ಎರಡು ರೀತಿಯ ನೈಸರ್ಗಿಕ ಕರ್ತೃಗಳಿಂದ ಹಿಂದಿನ ಕಾಲದಿಂದಲೂ ಬದಲಾಗುತ್ತಾ ಬಂದಿವೆ, ಅವು ೧) ಅಂತರ್ ಜನಿತ ಶಕ್ತಿಗಳು ಮತ್ತು ೨) ಬಹಿರ್ ಜನಿತ ಶಕ್ತಿಗಳು. ಅಂತರ್ ಜನಿತ ಶಕ್ತಿಗಳು: ಭೂ ಅಂತರಾಳದಲ್ಲಿ ತಮ್ಮ ಕಾರ್ಯನಿರ್ವಹಿಸುವ ಭೂ ಅಂತರಾಳ ಶಕ್ತಿಗಳು. ಉದಾ: ಜ್ವಾಲಮುಖಿ ಸ್ಟೋಟನೆ, ಭ ...

                                               

ಜೋಸೆಫ್ ಸ್ಟಾಲಿನ್

ಅವರು. ಸೋವಿಯತ್ ಒಕ್ಕೂಟದ 1941-1953 ಸಾಮೂಹಿಕ ಪ್ರಧಾನ ನಾಯಕತ್ವದ ಭಾಗವಾಗಿ ಆರಂಭದಲ್ಲಿ ಸೋವಿಯತ್ ಒಕ್ಕೂಟವನ್ನು ಆಳುತ್ತಿದ್ದರೂ, ಅಂತಿಮವಾಗಿ ಅವರು 1930 ರ ಹೊತ್ತಿಗೆ ದೇಶದ ವಾಸ್ತವಿಕ ಸರ್ವಾಧಿಕಾರಿಯಾಗಿ ಅಧಿಕಾರವನ್ನು ನೆಡೆಸಿದರು. ಮಾರ್ಕ್ಸ್‌ವಾದದ ಲೆನಿನಿಸ್ಟ್ ವ್ಯಾಖ್ಯಾನಕ್ಕೆ ಸೈದ್ಧಾಂತಿಕವಾಗಿ ...

                                               

ರಷ್ಯಾ

ರಷ್ಯಾ, ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ, ಉತ್ತರ ಯುರೇಷಿಯಾ ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ: ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ, ...

                                               

ವ್ಲಾಡಿಮಿರ್‌ ಪುಟಿನ್‌

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

                                               

ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್

ತಂದೆ ಶ್ರೀಮಂತ; ಹಡಗು ನಿರ್ಮಾಪಕ. ಐಸóನ್ಷ್ಟೇನ್ ಸೇಂಟ್ ಪೀಟರ್ಸ್‌ಬರ್ಗ್ನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಗ ತನ್ನ ಸ್ನೇಹಿತರನೇಕರು ಕೆಂಪು ಸೇನೆಗೆ ಸೇರುತ್ತಿದ್ದುದ್ದನ್ನು ಕಂಡು ತಾನೂ ಅದಕ್ಕೆ ಸೇರಿ ಕ್ರಾಂತಿಯಲ್ಲಿ ಭಾಗವಹಿಸಿದ. ಕ್ರಾಂತಿ ಮುಗಿದಮೇಲೆ ಈತನ ಒಲವು ನಾಟಕ ಕಲೆಯತ್ತ ಹರಿಯಿತು ...

                                               

ತೆಲುಗು ಪಾಕಪದ್ಧತಿ

ತೆಲುಗು ಪಾಕಪದ್ಧತಿ ಎಂಬುದು ಭಾರತದ ಆಂಧ್ರಪ್ರದೇಶ ರಾಜ್ಯದ ಜನರಿಂದ ಸೇವಿಸಲ್ಪಡುವ ನಾನಾಬಗೆಯ ಭಕ್ಷ್ಯಗಳಿಗೆ ಉಲ್ಲೇಖಿಸಲ್ಪಡುತ್ತದೆ. ಅನ್ನವು ತೆಲುಗು ಪಾಕಪದ್ಧತಿಯಲ್ಲಿನ ಪ್ರಧಾನ ಆಹಾರವಾಗಿದೆ. ವೈವಿಧ್ಯಮಯವಾದ ಮೇಲೋಗರಗಳು ಮತ್ತು ಲೆಂಟಿಲ್‌ ಎಸರುಗಳು ಅಥವಾ ತಿಳಿಸಾರುಗಳೊಂದಿಗೆ ಅನ್ನವನ್ನು ಸಾಮಾನ್ಯವಾಗ ...

                                               

ಆಹಾರ ಸಂರಕ್ಷಣೆ

ಅತಿಸೂಕ್ಷ್ಮಾಣುಗಳಿಂದ ತ್ವರಿತಗೊಳಿಸಲ್ಪಡುವ ಅಥವಾ ಕಾರಣವಾಗುವ ಹಾಳಾಗುವಿಕೆಯನ್ನು ಹೆಚ್ಚಾಗಿ ಕಡಿಮೆ ಮಾಡಲು ಇಲ್ಲವೆ ನಿಲ್ಲಿಸಲು ಆಹಾರವನ್ನು ಸಂಸ್ಕರಿಸುವ ಮತ್ತು ನಿರ್ವಹಣೆಯ ಕಾರ್ಯವಿಧಾನವೇ ಆಹಾರ ಸಂರಕ್ಷಣೆ. ಆದಾಗ್ಯೂ, ಕೆಲವು ಪದ್ಧತಿಗಳಲ್ಲಿ ಆಹಾರವನ್ನು ಕಾಪಾಡಲು ಮತ್ತು ನಿರ್ದಿಷ್ಟ ಗುಣಮಟ್ಟವನ್ನು ...

                                               

ಜೈವಿಕ ಆಹಾರ

ಜೈವಿಕ ಆಹಾರಗಳ ಉತ್ಪಾದನೆಯಲ್ಲಿ ಸಂಶ್ಲೇಷಿತ ವಸ್ತುಗಳ ಬಳಕೆ ಸೀಮಿತಗೊಳಿಸಲಾಗುತ್ತದೆ ಅಥವಾ ಅದರ ಬಳಕೆ ನಿಷೇಧಿಸಲಾಗುತ್ತದೆ. ಮಾನವನ ಬದುಕಿನ ಬಹುಭಾಗದ ಇತಿಹಾಸದಲ್ಲಿ, ಕೃಷಿಯು ಜೈವಿಕ ಎಂದು ವಿವರಿಸಬಹುದು; 20ನೇ ಶತಮಾನದ ಸುಮಾರಿಗೆ ಒಂದು ಹೊಸ ಸಂಶ್ಲೇಷಕ ರಾಸಾಯನಿಕಗಳನ್ನು ಆಹಾರದ ಪೂರೈಕೆಗೆ ದೊಡ್ಡ ಪ್ರಮ ...

                                               

ಅಂಕುರಿಸುವಿಕೆ

ಅಗೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸಸಿ ಲೇಖನಕ್ಕಾಗಿ ಇಲ್ಲಿ ನೋಡಿ. ಅಂಕುರಿಸುವಿಕೆ ಯು ಹಸಿಯಾಗಿ ಅಥವಾ ಬೇಯಿಸಿ ತಿನ್ನಲು ಬೀಜಗಳನ್ನು ಚಿಗುರಿಸುವ ಪದ್ಧತಿ. ಮೊಳಕೆಗಳನ್ನು ಮನೆಯಲ್ಲಿ ಚಿಗುರಿಸಬಹುದು ಅಥವಾ ಕೈಗಾರಿಕವಾಗಿ ಉತ್ಪಾದಿಸಬಹುದು. ಅವು ಕಚ್ಚಾ ಆಹಾರದ ಪ್ರಮುಖ ಘಟಕಾಂಶವಾಗಿವೆ ಮತ್ತು ಪೂರ್ವ ಏ ...

                                               

ಅಖ್ರೋಟ್

ಅಖ್ರೋಟ್ ಅನ್ನು ಇಂಗ್ಲೀಷಿನಲ್ಲಿ ವಾಲ್ನಟ್ ಎಂದು ಕರೆಯುತ್ತಾರೆ.ಇದು ಜ್ಯೂಗ್ಲಂಡೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಫಲವೃಕ್ಷ. ಇದು ಒಂದು ಬೀಜವಾಗಿದ್ದು, ಇದರಲ್ಲಿ ಪ್ರೋಟೀನ್ ಮತ್ತು ಕೊಬ್ಬಿನ ಆಮ್ಲಗಳಿದ್ದು ತುಂಬ ಪೌಷ್ಟಿಕ ಆಹಾರವಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಸಂರಕ್ಷಿಸಬೇಕು ಇಲ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →