ⓘ Free online encyclopedia. Did you know? page 154                                               

ಕರ್ಣ (ವಾಘೇಲ)

ಕರ್ಣ ಗುಜರಾತನ್ನಾಳಿದ ಚೌಳುಕ್ಯ ದೊರೆಗಳಲ್ಲಿ ಕೊನೆಯವ. ವಾಘೇಲ ಮನೆತನಕ್ಕೆ ಸೇರಿದವ. ರಾಮನ ಮಗ. ದೊಡ್ಡಪ್ಪ ಸಾರಂಗದೇವನ ಅನಂತರ ಪಟ್ಟಕ್ಕೆ ಬಂದ. ಆದರೆ 1299ರಲ್ಲಿ ಅಲಾವುದ್ದೀನ್ ಖಿಲ್ಜಿಯ ಇಬ್ಬರು ಸೇನಾಧಿಪತಿಗಳಾದ ಉಲುಘ್ಖಾನ್ ಮತ್ತು ನುಸ್ರತ್ ಖಾನರು ದೊಡ್ಡ ಸೈನ್ಯದೊಂದಿಗೆ ಗುಜರಾತಿನ ಮೇಲೇರಿ ಬಂದರು. ...

                                               

ಕರ್ಣಾವತಿ

ಕರ್ಣಾವತಿ ಮೇವಾರದ ರಾಣಾ ಸಂಗ್ರಾಮಸಿಂಹನ ಪತ್ನಿ, ರಾಣಾ ವಿಕ್ರಮಜಿತ್ ಮತ್ತು ರಾಣಾ ಉದಯಸಿಂಹರ ತಾಯಿ. ಈಕೆಗೆ ಕರ್ಮಾವತಿಯೆಂದೂ ಹೆಸರುಂಟು. ಹೋರಾಟದಲ್ಲಿ ತೀವ್ರವಾಗಿ ಪೆಟ್ಟುತಿಂದು, ದೇಹದಲ್ಲಿ ಎಂಬತ್ತು ಗಾಯಗಳಾಗಿದ್ದರೂ ಸ್ವಾತಂತ್ರ್ಯರಕ್ಷಣೆಗಾಗಿ ಹೋರಾಡಿದ ಸಂಗ್ರಾಮನ ಮರಣಾನಂತರ, ಬಾಲಕನಾದ ವಿಕ್ರಮಜಿತ್ ...

                                               

ಕರ್ನಾಟಕ ಯುದ್ಧಗಳು

ಕರ್ನಾಟಕ ಯುದ್ಧಗಳು: ಭಾರತದ ಕೋರಮಂಡಲ ತೀರಪ್ರದೇಶ ಮತ್ತು ಅದರ ಹಿನ್ನಾಡಿನಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ ೧೮ನೆಯ ಶತಮಾನದಲ್ಲಿ ನಡೆದ ಯುದ್ಧಗಳು. ಇವು ನಡೆದ ಪ್ರದೇಶವನ್ನು ಐರೋಪ್ಯರು ಕರ್ನಾಟಕವೆಂದು ಕರೆಯುತ್ತಿದ್ದುದರಿಂದ ಈ ಯುದ್ಧಗಳಿಗೆ ಕರ್ನಾಟಕ ಯುದ್ಧಗಳೆಂದು ಹೆಸರು ಬಂದಿದೆ. ಯುರೋಪಿನಲ್ಲ ...

                                               

ಕಲಚೂರಿ ರಾಜವಂಶ

ಕಲಚೂರಿ ರಾಜವಂಶ ಪಶ್ಚಿಮ-ಮಧ್ಯ ಭಾರತದಲ್ಲಿ ೬ನೇ ಮತ್ತು ೭ನೇ ಶತಮಾನಗಳ ನಡುವೆ ಆಳಿದ ಒಂದು ಭಾರತೀಯ ರಾಜವಂಶವಾಗಿತ್ತು. ಇವರನ್ನು ಇವರ ನಂತರದ ಸಮಾನ ನಾಮಧಾರಿಗಳಿಂದ ಭೇದ ಮಾಡಲು ಇವರನ್ನು ಹೈಹಯರು ಅಥವಾ ಮುಂಚಿನ ಕಲಚೂರಿಗಳು ಎಂದೂ ಕರೆಯಲಾಗುತ್ತದೆ. ಕಲಚೂರಿ ಪ್ರಾಂತ್ಯ ಇಂದಿನ ಗುಜರಾತ್, ಮಧ್ಯ ಪ್ರದೇಶ, ಮತ ...

                                               

ಕಾಂಬೋಜ

ಕಾಂಬೋಜ ಕಬ್ಬಿಣ ಯುಗದ ಭಾರತದ ಒಂದು ಬುಡಕಟ್ಟಾಗಿತ್ತು, ಮತ್ತು ಆಗಾಗ್ಗೆ ಸಂಸ್ಕೃತ ಹಾಗೂ ಪಾಲಿ ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಪ್ರಾಚೀನ ಕಾಂಬೋಜರು ಬಹುಶಃ ಇಂಡೊ-ಇರಾನಿಯನ್ ಮೂಲದವರಾಗಿದ್ದರು. ಆದರೆ, ಅವರನ್ನು ಕೆಲವೊಮ್ಮೆ ಇಂಡೊ-ಆರ್ಯರು ಎಂದು ಮತ್ತು ಕೆಲವೊಮ್ಮೆ ಭಾರತೀಯ ಹಾಗೂ ಇರಾನಿ ಎರಡೂ ಸಂಬ ...

                                               

ಕುಮಾರ ಗುಪ್ತ I

ಕುಮಾರ ಗುಪ್ತ I ಗುಪ್ತ ಸಾರ್ವಭೌಮರಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧೃವಾ ದೇವಿಯ ಮಗ. ಇವನಿಗೆ ಮಹೇಂದ್ರಾದಿತ್ಯ ಮತ್ತು ಶಂಕರಾದಿತ್ಯ ಎಂಬ ಬಿರುದುಗಳಿದ್ದವು.

                                               

ಕೂರ್ಗ್ ರಾಜ್ಯ

ಭಾರತ ಒಕ್ಕೂಟದಲ್ಲಿ 1950 ರಿಂದ 1956 ರವರೆಗೂ ಅಸ್ತಿತ್ವದಲ್ಲಿದ್ದ ಕೂರ್ಗ್ ಕೊಡಗು ರಾಜ್ಯವು ಪಾರ್ಟ್ -ಸಿ ರಾಜ್ಯವಾಗಿತ್ತು.1950 ರ ಜನವರಿ 26 ರಂದು ಭಾರತದ ಸಂವಿಧಾನವು ಜಾರಿಗೆ ಬಂದಾಗ, ಅಸ್ತಿತ್ವದಲ್ಲಿರುವ ಬಹುತೇಕ ಪ್ರಾಂತ್ಯಗಳು ರಾಜ್ಯಗಳಾಗಿ ಪುನರ್ನಿರ್ಮಿಸಲ್ಪಟ್ಟವು.ಹೀಗಾಗಿ, ಕೂರ್ಗ್ ಪ್ರಾಂತ್ಯವು ...

                                               

ಕೊಂಗು ರಾಜ್ಯ

ಕೊಂಗು ಎಂಬ ಹೆಸರು ಹೇಗೆ ಬಂತೆಂಬ ಬಗ್ಗೆ ಅನೇಕ ವಿವರಣೆಗಳುಂಟು. ಹೂ ಗಿಡ ಬಳ್ಳಿಗಳು ತುಂಬಿದ್ದ ಆ ಪ್ರದೇಶ ಹೂವಿನ ನಸುಗಂಪಿನಿಂದಲೂ ಜೇನಿನ ಸವಿಯಿಂದಲೂ ಕೂಡಿದ್ದುದರಿಂದ ಅದಕ್ಕೆ ಈ ಹೆಸರು ಬಂದಿರಬಹುದೆಂಬುದು ಒಂದು ಊಹೆ. ಈ ಪ್ರದೇಶಕ್ಕೆ ಆ ಹೆಸರು ಯಾವಾಗ ಬಂತೆಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಕ್ರಿಸ್ತಶ ...

                                               

ಕೋಶೀಯ ಸೆರೆಮನೆ (ಸೆಲ್ಯುಲರ್ ಜೈಲ್)

ಈ ಕೋಶೀಯ ಸೆರೆಮನೆ ಯನ್ನು ಕಾಲಾ ಪಾನಿ:काला पानी क़ैद ख़ाना,ಅಕ್ಷರಶಃ ಕಪ್ಪು ನೀರುಸಮುದ್ರದ ಆಳದ ನೀರಿನಲ್ಲಿ ಮತ್ತು ದೂರದಲ್ಲಿರುವ ಅಜ್ಞಾತವಾಸ),ಇದನ್ನು ವಸಾಹತುಶಾಹಿ ಸೆರೆಮನೆ ಎನ್ನಲಾಗುತ್ತದೆ.ಇದು ಭಾರತದ ಅಂಡ್ ಮಾನ್ ನಿಕೊಬಾರ್ ದ್ವೀಪಗಳಲ್ಲಿ ಸ್ಥಾಪಿತವಾಗಿದೆ. ಈ ಸೆರೆಮನೆಯನ್ನು ಬ್ರಿಟಿಶ್ ರು ರ ...

                                               

ಗಂಗ (ರಾಜಮನೆತನ)

ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ...

                                               

ಗದರ್ ಪಿತೂರಿ

ಗದರ್ ಪಿತೂರಿ ಬ್ರಿಟಿಶ್ ಭಾರತೀಯ ಸೇನೆಯಲ್ಲಿ ಅಖಿಲ-ಭಾರತೀಯ ದಂಗೆಗಾಗಿ ನಡೆದ ಒಂದು ಪಿತೂರಿಯಾಗಿದೆ. 1915ರ ಫೆಬ್ರವರಿಯಲ್ಲಿ ಭಾರತೀಯ ಕ್ರಾಂತಿಕಾರಿಗಳು ಈ ಸಂಚನ್ನು ಹೂಡಿದರು. ಬಹಳ ಬೃಹತ್ತಾಗಿದ್ದ ಇಂಡೋ-ಜರ್ಮನ್ ಪಿತೂರಿಯ ಅಸಂಖ್ಯಾತ ಯೋಜನೆಗಳಲ್ಲಿ ಇದು ಅತ್ಯಂತ ಪ್ರಮುಖವಾದ ಯೋಜನೆಯಾಗಿತ್ತು. ಇದನ್ನು 1 ...

                                               

ಗಾಂಗೇಯದೇವ

ಗಾಂಗೇಯದೇವ ಆಳ್ವಿಕೆ 1015-41. ಚೇದಿ ವಂಶವೆಂದು ಪ್ರಸಿದ್ಧವಾದ ತ್ರಿಪುರಿ ಕಳಚುರಿ ವಂಶದ ಒಬ್ಬ ದೊರೆ. 2ನೆಯ ಕೊಕ್ಕಲನ ಮಗ; ಕೊಕ್ಕಲನ ಮರಣಾನಂತರ ಪಟ್ಟಕ್ಕೆ ಬಂದ. ಈಗಿನ ಜಬ್ಬಲ್ಪುರದ ಸುತ್ತಮುತ್ತ ಇರುವ ದಾಹಲ ಪ್ರದೇಶ ಮೊದಲು ಇವನ ರಾಜ್ಯವಾಗಿತ್ತು. ಇವನಿಗೆ ವಿಕ್ರಮಾದಿತ್ಯ, ಜಿತವಿಶ್ವ ಎಂಬ ಬಿರುದುಗಳಿದ ...

                                               

ಗಾಂಧಾರ

ಗಾಂಧಾರ ಆಧುನಿಕ ಉತ್ತರ ಪಾಕಿಸ್ತಾನ ಹಾಗೂ ಈಶಾನ್ಯ ಅಫ್ಘಾನಿಸ್ತಾನದ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬುಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಗಾಂಧಾರ ರಾಜ್ಯವು ವೈದಿಕ ಯುಗದಲ್ಲಿ ಅಸ್ತಿತ್ ...

                                               

ಗಾಂಧಿ- ಇರ್ವಿನ್ ಒಪ್ಪಂದ

೧೯೩೧ರಲ್ಲಿ ಲಂಡನ್ ನಲ್ಲಿ ನಡೆದ ಎರಡನೇ ದುಂಡು ಮೇಜಿನ ಸಭೆಗಿಂತಲೂ ಮುಂಚೆ ಮಾರ್ಚ್ ೫, ೧೯೩೧ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಮಹಾತ್ಮ ಗಾಂಧಿ ಹಾಗು ಬ್ರಿಟೀಷರ ಪರವಾಗಿ ಆಗಿನ ಭಾರತದ ವೈಸ್ ರಾಯ್ ಲಾರ್ಡ್ ಇರ್ವಿನ್ ಒಪ್ಪಂದವೊಂದಕ್ಕೆ ಸಹಿ ಮಾಡುತ್ತಾರೆ. ಇದನ್ನೇ ಗಾಂಧಿ-ಇರ್ವಿನ್ ಒಪ್ಪಂದವೆನ ...

                                               

ಗುಜರಾತ್ ಕದನ

ಸಿಕ್ಖರು ಸಂಘಟಿತರಾಗಿ ಇಂಗ್ಲಿಷರನ್ನು ಪಂಜಾಬಿನಿಂದ ಹೊಡೆದೋಡಿಸುವ ಪಣತೊಟ್ಟಿದ್ದರು. ಹ್ಯೂಗಾಫನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಚೀನಾಬ್ ನದಿಯನ್ನು ದಾಟಿ ಸಿಕ್ಖರ ಮೇಲೆ ಧಾಳಿ ಮಾಡಿತು. ಸಿಕ್ಖರು ಚಿಲಿಯನ್ವಾಲ ಬಳಿ ಸಂಘಟಿತರಾಗಿ ಭೀಕರವಾಗಿ ಹೋರಾಡಿದರು. ಬ್ರಿಟಿಷರು ಅಂತಿಮವಾಗಿ ಜಯಗಳಿಸಿದರೂ ಅಪಾರ ಸಾವ ...

                                               

ಗುಪ್ತ ಸಾಮ್ರಾಜ್ಯ

ಗುಪ್ತ ಸಾಮ್ರಾಜ್ಯ ಕ್ರಿ.ಶ. ೨೮೦ ರಿಂದ ೫೫೦ರವರೆಗೆ ಉತ್ತರ ಭಾರತವನ್ನು ಆವರಿಸಿದ್ದ ಒಂದು ಪ್ರಾಚೀನ ಸಾಮ್ರಾಜ್ಯ. ಇದನ್ನು ಶ್ರೀ ಗುಪ್ತ ಸ್ಥಾಪಿಸಿದನು. ಪಾಟಲಿಪುತ್ರ ಇದರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯ ಸರಿಸುಮಾರು ಕ್ರಿ.ಶ. ೩೨೦ ರಿಂದ ೫೫೦ ರ ವರೆಗೆ ಉತ್ತುಂಗದಲ್ಲಿತ್ತು ಮತ್ತು ಭಾರತೀಯ ಉಪಖಂಡದ ಬಹ ...

                                               

ಗುಹಿಲರು

ಉತ್ತರಭಾರತದಲ್ಲಿಯ ರಾಜಸ್ತಾನ, ಪಂಜಾಬ್ ಮತ್ತು ಕಾಠಿಯಾವಾಡ್ ಪ್ರದೇಶಗಳನ್ನು ಆಳಿದ ಒಂದು ರಾಜವಂಶ. ಈ ವಂಶದವರನ್ನು ಗುಹಿಲ ಪುತ್ರರು, ಗುಹಿಲೋತರು, ಗುಹಿಲೋಟರು, ಗೋಭಿಲಪುತ್ರರು, ಗುಹಿಲಗೋತ್ರರು, ಎಂದೂ ಈ ವಂಶವನ್ನು ಗುಹಿಲಾಂಗಜ, ಗೆಹಲೊಟ ಎಂದೂ ಕರೆಯಲಾಗಿದೆ.

                                               

ಗೆರಾಲ್ಡ್ ಆಂಗಿಯೆರ್

ಗೆರಾಲ್ಡ್ ಆಂಗಿಯೆರ್ ಬ್ರಿಟಿಷ್ ಕಂಪೆನಿ ಸರ್ಕಾರದವರು ಆಳುತ್ತಿದ್ದಕಾಲದಲ್ಲಿ ಬೊಂಬಾಯಿನ ಎರಡನೆಯ ಗವರ್ನರ್ ಆಗಿದ್ದರು. ೧೬೭೨ ರಲ್ಲಿ ಅವರನ್ನು ಸೂರತ್ ನಗರದ ಅಧ್ಯಕ್ಷರನ್ನಾಗಿ ಹಾಗೂ ಆಗತಾನೇ ಪ್ರವೃದ್ಧಮಾನಕ್ಕೆ ಬರುತ್ತಿದ್ದ ಬೊಂಬಾಯ್ ನಗರದ ಗವರ್ನರ್ ಆಗಿ ಮಾಡಲಾಯಿತು. ೧೬೭೫ ರವರೆಗೆ ಹಾಗೆ ಅವರು, ಬಾಂಬೆ ...

                                               

ಗೊಂಡಲ್

ಈ ಸಂಸ್ಥಾನವನ್ನು ೧೬೩೪ರಲ್ಲಿ ಜಡೇಜ ವಂಶದ ಥಾಕೂರ್ ಶ್ರೀ ಕುಂಭೋಜಿ-೧ ಎಂಬವನು ಸ್ಥಾಪಿಸಿದ.ಗೊಂಡಲ್ ಸಂಸ್ಥಾನವನ್ನಾಳುತ್ತಿದ್ದ ರಾಜ ರಜಪುತವಂಶಸ್ಥ. ಆತನ ಮೂಲ ಪುರುಷ 17ನೆಯ ಶತಮಾನದ ಕುಂಭೋಜಿ. 1807ರಲ್ಲಿ ಬ್ರಿಟಿಷರೊಂದಿಗೆ ಆಗಿನ ರಾಜ ಸಂಧಿ ಮಾಡಿಕೊಂಡಿದ್ದ.

                                               

ಗೋವಿಂದ II (ರಾಷ್ಟ್ರಕೂಟ)

ಗೋವಿಂದ II ರಾಷ್ಟ್ರಕೂಟ ವಂಶದ ದೊರೆ. ಒಂದನೆಯ ಕೃಷ್ಣರಾಜನ ಜ್ಯೇಷ್ಠ ಪುತ್ರ. ಈತನಿಗೆ ಪ್ರಭೂತವರ್ಷ, ವಿಕ್ರಮಾವಲೋಕ, ಪ್ರತಾಪಾವಲೋಕ ಎಂಬ ಬಿರುದುಗಳಿದ್ದುವು.

                                               

ಗೋವಿಂದ III (ರಾಷ್ಟ್ರಕೂಟ)

ಗೋವಿಂದ III ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ. ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಜನವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.

                                               

ಗೋವಿಂದ IV(ರಾಷ್ಟ್ರಕೂಟ)

ಗೋವಿಂದ IV ರಾಷ್ಟ್ರಕೂಟ ದೊರೆ. 3ನೆಯ ಇಂದ್ರನ ಕಿರಿಯ ಮಗ. ಪ್ರಭೂತವರ್ಷ, ಸುವರ್ಣವರ್ಷ, ನೃಪತುಂಗ, ನೃಪತಿತ್ರಿಣೇತ್ರ, ಸಾಹಸಾಂಕ, ರಟ್ಟಕಂದರ್ಪ ಎಂಬುವು ಇವನ ಬಿರುದುಗಳು. ನಾಲ್ವಡಿ ಗೋವಿಂದ ಅಣ್ಣನಾದ ಇಮ್ಮಡಿ ಅಮೋಘವರ್ಷನನ್ನು ಪ್ರಾಯಶಃ ಕೊಲ್ಲಿಸಿ ಪಟ್ಟಕ್ಕೆ ಬಂದ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಮ್ರ ...

                                               

ಗೋವಿಂದಚಂದ್ರ

ಗಾಹದ್ವಾಲ ಮನೆತನದ ಒಬ್ಬ ಪ್ರಮುಖ ದೊರೆ. ಈತ 1114-54 ರವರೆಗೆ ಆಳಿದನೆಂದು ಹೇಳಬಹುದಾಗಿದೆ. ತನ್ನ ತಂದೆಯ ಕಾಲದಲ್ಲೇ ವಾರಾಣಸಿಯಲ್ಲಿ ಈತ ಯುವರಾಜನಾಗಿ ಆಳುತ್ತಿದ್ದ. ಮುಮ್ಮಡಿ ಅಲಾ-ಉದ್-ದೌಲ ಮಸೂದ್ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಾಗ ಕನೌಜಿನಲ್ಲಿ ಆಳುತ್ತಿದ್ದ ಗಾಹದ್ವಾಲ ರಾಜನಾದ ಮದನಚಂದ್ರನನ್ನು ಸ ...

                                               

ಗೌಡ ನಗರ

ಗೌಡ ನಗರ ಪಶ್ಚಿಮ ಬಂಗಾಲದ ಮಾಲ್ಡಾ ಜಿಲ್ಲೆಯಲ್ಲಿದ್ದ ಒಂದು ಪ್ರಾಚೀನ ನಗರ. ಇದನ್ನು ಲಕ್ಷ್ಮಣಾವತಿ, ಲಖ್ನೌತಿ, ನಿರ್ವಿತಿ, ವಿಜಯಪುರ, ಪುಂಡ್ರವರ್ಧನ, ಬರೇಂದ್ರ ಎಂದೂ ಕರೆಯುತ್ತಿದ್ದರು. ಮಾಲ್ದಾದಿಂದ 16 ಕಿಮೀ ದೂರದಲ್ಲಿದ್ದ ಈ ನಗರ ಗಂಗಾ ಮತ್ತು ಮಹಾನಂದಾ ನದಿಗಳ ಸಂಗಮ ಸ್ಥಾನದಲ್ಲಿತ್ತು.

                                               

ಚಂದ್ರಗುಪ್ತ ಮೌರ್ಯ

ಚಂದ್ರಗುಪ್ತ ಮೌರ್ಯ ಹುಟ್ಟಿದ್ದು ಕ್ರಿಸ್ತಪೂರ್ವ ೩೪೦ ರಲ್ಲಿ. ಆಳಿದ್ದು ಕ್ರಿಸ್ತಪೂರ್ವ ೩೨೦ -೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ...

                                               

ಚಾರ್ ಮಿನಾರ್

ಚಾರ್ ಮಿನಾರ್ ಎಂದರೆ "ನಾಲ್ಕು ಸ್ತಂಭಗೋಪುರಗಳ ಮಸೀದಿ" ಮತ್ತು "ನಾಲ್ಕು ಗೋಪುರಗಳು" ಎಂಬ ಅರ್ಥಗಳಿವೆ. ಇದು ಭಾರತದ ಆಂಧ್ರಪ್ರದೇಶ ರಾಜ್ಯದ ರಾಜಧಾನಿಯಾದ ಹೈದರಾಬಾದ್‌ ನಗರದಲ್ಲಿನ ಅತ್ಯಂತ ಪ್ರಸಿದ್ಧ ಮಸೀದಿ ಮತ್ತು ಸ್ಮಾರಕವಾಗಿದೆ.

                                               

ಚಾಲುಕ್ಯ

ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು jಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ ನಗರವನ್ನು ರಾಜಧಾನಿಯಾಗಿ ಮಾಡಿದ. ...

                                               

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ

ಜಲಿಯನ್‍ವಾಲಾ ಬಾಗ್ ಹತ್ಯಾಹಾಂಡ - ಅಮೃತಸರದಲ್ಲಿರುವ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ ...

                                               

ಜಾಮಾ ಮಸೀದಿ, ದೆಹಲಿ

ಮಸ್ಜಿದ್-ಐ ಜಹಾನ್-ನುಮಾ, ಇದನ್ನು ಸಾಮಾನ್ಯವಾಗಿ ದಿಲ್ಲಿಯ ಜಾಮಾ ಮಸೀದಿ ಎಂದು ಹೇಳಲಾಗುತ್ತದೆ. ಇದು ಭಾರತದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು ತಾಜ್ ಮಹಲ್ ನಿರ್ಮಾತೃ ಮೊಘಲ್ ಸಾಮ್ರಾಟ ಶಹ ಜಹಾನ್ ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿ ...

                                               

ಝಾನ್ಸಿ

ಝಾನ್ಸಿ pronunciation ಭಾರತದ ಉತ್ತರದಲ್ಲಿರುವ ರಾಜ್ಯವಾದ ಉತ್ತರ ಪ್ರದೇಶದ ಒಂದು ನಗರ. ಝಾನ್ಸಿ ಒಂದು ಪ್ರಮುಖ ರಸ್ತೆ ಹಾಗೂ ರೈಲು ಸಂಧಿಪ್ರದೇಶವಲ್ಲದೇ ಝಾನ್ಸಿ ಜಿಲ್ಲೆ ಹಾಗೂ ಝಾನ್ಸಿ ವಿಭಾಗದ ಆಡಳಿತಾತ್ಮಕ ಪೀಠವೂ ಆಗಿದೆ. ಮೂಲ ನಗರವು ಹತ್ತಿರದ ಬಂಡೆಗೆ ಶಿಖರಪ್ರಾಯವಾಗಿರುವ ತನ್ನ ಕಲ್ಲಿನ ಕೋಟೆಯ ಪ್ರ ...

                                               

ಝೇಲಂ ಕಾಳಗ

ಅಲೆಂಕ್ಸಾಂಡರ್‌ನು ಭಾರತವನ್ನು ಪ್ರವೇಶಿಸಿದ್ದು ~ ಭಾರತದ ದಾಳಿಯನ್ನು ಬಹಳ ಬುದ್ದಿವಂತಿಕೆಯಿಂದ ನಿಯೋಜಿಸಿದ ಅಲೆಂಕ್ಸಾಂಡರ್ ಕ್ರಿ.ಪೂ. 326 ರಲ್ಲಿ ಅಕಟ್‌ನ ಹತ್ತಿರ ಓಹಿಂದ್ ಎಂಬಲ್ಲಿ ದೋಣಿಗಳ ಮೂಲಕ ಸಿಂಧೂ ನದಿಯನ್ನು ದಾಟುವಲ್ಲಿ ಅಲೆಂಕ್ಸಾಂಡರ್ ಯಶಸ್ವಿಯಾದನು.

                                               

ಟಿಪ್ಪು ಸುಲ್ತಾನ್

ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್, ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ-ಮೈಸೂರ್ ಎಂಬ ಬಿರುದು ಉಂಟು. ಮೈಸೂರಿನ ಇತಿಹಾಸದಲ್ ...

                                               

ತಾತ್ಯಾ ಟೋಪೆ

ರಾಮಚಂದ್ರ ಪಾಂಡುರಂಗ ಟೋಪೆ ತಾತ್ಯಾ ಟೋಪೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಮಹಾನ್ ಸೇನಾನಿ.

                                               

ಪಾಟಲಿಪುತ್ರ

ಪಾಟಲಿಪುತ್ರ ಮೌರ್ಯ ಸಾಮ್ರಾಜ್ಯ ಮತ್ತು ಗುಪ್ತ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ಇದು ಈಗಿನ ಪಾಟ್ನಾ ನಗರದ ಬಳಿಯಿದೆ. ಇದನ್ನು ಕ್ರಿ.ಪೂ.೪೯೦ರಲ್ಲಿ ಮಗಧ ದೊರೆ ಅಜಾತಶತ್ರುವು ಗಂಗಾನದಿಯ ಸಮೀಪ ಪಾಟಲಿಗ್ರಾಮ ಎಂಬ ಹೆಸರಿನಲ್ಲಿ ನಿರ್ಮಿಸಿದನು. ಪಾಟ್ನಾದ ಸುತ್ತಮುತ್ತ ವ್ಯಾಪಕವಾಗಿ ಉತ್ಖನನ ನಡೆಸಲಾಗಿದೆ. ಇದರ ...

                                               

ಪೂನಾ ಒಪ್ಪಂದ

ಸ್ವಾತಂತ್ರ್ಯ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಮಹಾತ್ಮ ಗಾಂಧಿಯವರ ನಡುವೆ ಬ್ರಿಟಿಷ್ ಸರ್ಕಾರದ ಚುನಾವಣಾ ಕ್ಷೇತ್ರಗಳ ಹಿಂದುಳಿದ ಪಂಗಡಗಳ ಮೀಸಲಾತಿಯ ಕುರಿತು ಉಂಟಾದ ಒಪ್ಪಂದವೇ ಪೂನಾ ಒಪ್ಪಂದ. ಹಿಂದುಳಿದ ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳಲ್ಲಿ ಮೀಸಲಾತಿ ಒದಗಿಸುವಂತೆ ಕೋರಿ ಗಾಂಧೀಜಿ ಪುಣೆಯ ಜೈ ...

                                               

ಪ್ರಭಾವತಿಗುಪ್ತ

ಪ್ರಭಾವತಿಗುಪ್ತ ವಾಕಾಟಕ ರಾಜವಂಶದ ರಾಣಿ ಹಾಗೂ ರಾಜಮಾತೆಯಾಗಿದ್ದಳು. ಇವಳು ಎರಡನೇ ರುದ್ರಸೇನನ ರಾಣಿಯಾಗಿದ್ದಳು, ಮತ್ತು ಅವಳ ಪುತ್ರರಾದ ದಿವಾಕರಸೇನ, ದಾಮೋದರಸೇನ, ಮತ್ತು ಪ್ರವರಸೇನರು ಅವಯಸ್ಕರಾಗಿದ್ದ ಅವಧಿಯಲ್ಲಿ, ೩೮೫ ರಿಂದ ೪೦೫ ರ ವರೆಗೆ ರಾಜಮಾತೆಯಾಗಿ ರಾಜ್ಯಭಾರ ಮಾಡಿದಳು. ಗುಪ್ತ ಸಾಮ್ರಾಜ್ಯದ ಎರ ...

                                               

ಫ್ರಾನ್ಸಿಸ್ಕೊ ಡ ಆಲ್ಮೇಡ

ಫ್ರಾನ್ಸಿಸ್ಕೊ ಡ ಆಲ್ಮೇಡ,ಪೋರ್ಚುಗಲ್ಲಿನ ಸೇನಾನಾಯಕ. ಭಾರತದ ಪೋರ್ಚುಗೀಸ್ ಪ್ರದೇಶಗಳ ಪ್ರಥಮ ವೈಸ್ರಾಯ್. ಶ್ರೀಮಂತ ಕುಟುಂಬಕ್ಕೆ ಸೇರಿದವ. ಮೊಂಬಾಸಾವನ್ನು ಗೆದ್ದು, ಕೊಚ್ಚಿನ್ನಿಗೆ ಬಂದು ತಲುಪಿದ. ಅಂಜದೀವ್ ಮತ್ತು ಈಜಿಪ್ಷಿಯನ್ ಹಡಗುಗಳ ಪಡೆಗಳನ್ನು ಡಿಯೋ ಎಂಬಲ್ಲಿ ಸಂಪುರ್ಣವಾಗಿ ನಾಶಗೊಳಿಸಿದ. 1509ನೆ ...

                                               

ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಯು ಅಥವಾ ಈಸ್ಟ್ ಇಂಡಿಯಾ ಕಂಪನಿ ಪ್ರಾರಂಭದಲ್ಲಿ ಈಸ್ಟ್ ಇಂಡೀಸ್‌ನೊಂದಿಗೆ ವ್ಯಾಪಾರವನ್ನು ತೊಡಗಿಸಲು ರಚಿತವಾಗಿದ್ದ ಮುಂಚಿನ ಒಂದು ಇಂಗ್ಲಂಡ್‌ನ ಸಂಯುಕ್ತ ಬಂಡವಾಳ ಕಂಪನಿಯಾಗಿತ್ತು ಜಾಯಿಂಟ್ ಸ್ಟಾಕ್ ಕಂಪನಿ, ಆದರೆ ಕೊನೆಗೆ ಮುಖ್ಯವಾಗಿ ಭಾರತೀಯ ಉಪಖಂಡ ಮತ್ತು ಚೀನಾಗಳೊಂ ...

                                               

ಬ್ರಿಟಿಷ್‌‌‌ ಭಾರತೀಯ‌ ಸೇನೆ

ಸ್ವಾತಂತ್ರ್ಯಾನಂತರದ ಮತ್ತು ವಿಭಜನಾ ನಂತರದ ಭಾರತ ಗಣರಾಜ್ಯದ ಸೇನೆಯ ಬಗ್ಗೆ ಭಾರತೀಯ‌ ಸೇನೆಯನ್ನು ಮತ್ತು ಸ್ವಾತಂತ್ರ್ಯಾನಂತರದ ಪಾಕಿಸ್ತಾನದ ಸೇನೆಯ ಬಗ್ಗೆ ಪಾಕಿಸ್ತಾನ ಸೇನೆಯನ್ನು ನೋಡಿ ೧೯೪೭ರಲ್ಲಿ ಭಾರತದ ವಿಭಜನೆಯಾಗುವುದಕ್ಕಿಂತ ಮುನ್ನ ಬ್ರಿಟಿಷ್‌‌‌ ಭಾರತೀಯ‌ ಸೇನೆ ಯು ಭಾರತದಲ್ಲಿನ ಬ್ರಿಟಿಷ್‌‌‌ ...

                                               

ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭

ಬ್ರೀಟಿಷ್ ಆಡಳಿತದ ಮುಕ್ತಾಯದ ನಂತರ ದೇಶ ವಿಭಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಕಾಯ್ದೆ ಭಾರತದ ಸ್ವಾತಂತ್ರ್ಯ ಕಾಯ್ದೆ ೧೯೪೭. ಬ್ರಿಟಿಷ್ ಸಂಸತ್ ನಲ್ಲಿ ಅಂಗೀಕೃತವಾದ ಈ ಕಾಯ್ದೆ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದರ ಜೊತೆಗೆ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸಿತು. ೧೮ ಜೂಲೈ ೧೯೪ ...

                                               

ಭಾರತದ ವಿಭಜನೆ

ಭಾರತದ ವಿಭಜನೆ ಎಂದರೆ ಆಗಸ್ಟ್ ೧೫, ೧೯೪೭ರಂದು ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳಾಗಿ ಹೊಂದಿದ ವಿಭಜನೆ. ಇನ್ನೂ ಸ್ಪಷ್ಟವಾಗಿ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯ.

                                               

ಭಾರತದ ಸ್ವಾತಂತ್ರ್ಯ ದಿನಾಚರಣೆ

ಭಾರತದ ಸ್ವಾತಂತ್ರ್ಯ ದಿನಾಚರಣೆ ಯನ್ನು ಪ್ರತಿ ವರ್ಷ ಆಗಸ್ಟ್ ೧೫ ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ...

                                               

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ

ಭಾರತದಲ್ಲಿ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ೧೮೫೮ ರಿಂದ ೧೯೪೭ ರವರಗೆ ನೇರವಾಗಿ ನೆಡೆಸಿದ ಆಳ್ವಿಕೆಯ ಕಾಲವನ್ನು "ಬ್ರಿಟೀಷ್ ಆಳ್ವಿಕೆಯ ಕಾಲ" ಎಂದು ಕರೆಯುತ್ತಾರೆ.ಈ ಕಾಲವನ್ನು ಬ್ರಿಟೀಷ್ ಅಧಿಪತ್ಯದ ಕಾಲವಂತಲೂ ಪರಿಗಣಿಸಲಾಗಿದೆ.೧೮೫೮ರ ನಂತರ ಭಾರತದ ಸಾಮ್ರಾಜ್ಯವೂ ಬ್ರಿಟೀಷ್ ಇಂ ...

                                               

ಭಾರತರು

ಭಾರತರು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಒಂದು ಬುಡಕಟ್ಟಾಗಿದ್ದರು. ಇವರ ಉಲ್ಲೇಖ ವಿಶೇಷವಾಗಿ ಭಾರತ ಋಷಿಗಳಾದ ವಿಶ್ವಾಮಿತ್ರರಿಗೆ ಆರೋಪಿಸಲಾದ ಮಂಡಲ ೩ರಲ್ಲಿ ಆಗಿದೆ. ಭಾರತರು ಕ್ರಿ.ಪೂ. ಎರಡನೇ ಸಹಸ್ರಮಾನದಲ್ಲಿ ರಾವಿ ನದಿಯ ಸುತ್ತ ವಾಸಿಸುತ್ತಿದ್ದ ವೈದಿಕ ಬುಡಕಟ್ಟಾಗಿದ್ದರು ಎಂದು ವಿದ್ವಾಂಸರು ನಂಬುತ್ತ ...

                                               

ಮರಾಠಾ ಸಾಮ್ರಾಜ್ಯ

ಮರಾಠ ಸಾಮ್ರಾಜ್ಯ ಅಥವಾ ಮರಾಠ ಒಕ್ಕೂಟ ವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ಗಳಷ್ಟು ಅಂದರೆ ದಕ್ಷಿಣ ಏಷ್ಯಾದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.

                                               

ಮಹಾಮೇಘವಾಹನ ರಾಜವಂಶ

ಮಹಾಮೇಘವಾಹನ ರಾಜವಂಶ ಮೌರ್ಯ ಸಾಮ್ರಾಜ್ಯದ ಪತನದ ನಂತರ ಕಲಿಂಗವನ್ನು ಆಳುತ್ತಿದ್ದ ಒಂದು ಪ್ರಾಚೀನ ರಾಜವಂಶವಾಗಿತ್ತು. ಈ ರಾಜವಂಶದ ಮೂರನೇ ಅರಸ ಖಾರವೇಲನು ತನ್ನ ಹಾಥಿಗುಂಫಾ ಶಾಸನದಿಂದ ಪರಿಚಿತನಾಗಿದ್ದಾನೆ. ಖಾರವೇಲನು ಜೈನ ಧರ್ಮವನ್ನು ಪ್ರೋತ್ಸಾಹಿಸಿದನು, ಆದರೆ ಇತರ ಧರ್ಮಗಳ ವಿರುದ್ಧ ತಾರತಮ್ಯ ಮಾಡಲಿಲ್ ...

                                               

ಮಹಾರಾಣಾ ಪ್ರತಾಪ್‌

ಮಹಾರಾಣಾ ಪ್ರತಾಪ್‌ ಅಥವಾ ಮೇವಾರದ ಪ್ರತಾಪ್‌ ಸಿಂಗ್‌ ವಾಯವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾಗಿದ್ದ. ಅವನು ಸೂರ್ಯವಂಶಿ ರಜಪೂತರ ಸಿಸೊದಿಯಾ ವಂಶಕ್ಕೆ ಸೇರಿದವನು. ತೀಕ್ಷ್ಣ ಸ್ವಭಾವದ ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರರೂಪವಾಗಿದ್ದ ಪ್ರತಾಪ್, ಶತಮಾನಗಳವರೆಗೆ ರಜಪೂತ ...

                                               

ಮುಹಮ್ಮದ್ ಅಲಿ ಜಿನ್ನಾ

ಜನನ 1876ರ ಡಿಸೆಂಬರ್ 25ರಂದು ಕರಾಚಿಯಲ್ಲಿ. ತಂದೆ ಜಿನ್ನಾ ಪೂಂಜ, ಕರಾಚಿಯ ಚಕ್ಕಳದ ವ್ಯಾಪಾರಿ. ಮೊಹಮ್ಮದ್ ಅಲೀ ಜಿನ್ನಾ ಚಿಕ್ಕ ವಯಸ್ಸಿನಲ್ಲೇ ಒಳ್ಳೆಯ ಪ್ರತಿಭಾವಂತರೆನಿಸಿಕೊಂಡು, ಉಚ್ಚ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಹೋಗಿ, ಕೇವಲ 20ನೆಯ ವಯಸ್ಸಿನಲ್ಲಿಯೇ ನ್ಯಾಯ ಶಾಸ್ತ್ರಪಾರಂಗತರಾಗಿ ಕರಾಚಿ ಮತ್ತ ...

                                               

ಮೂರನೇ ರುದ್ರಸಿಂಹ

ಮೂರನೇ ರುದ್ರಸಿಂಹ ಭಾರತದಲ್ಲಿ ೪ನೇ ಶತಮಾನದಲ್ಲಿ, ಪಶ್ಚಿಮ ಕ್ಷತ್ರಪರ ಕೊನೆಯ ಅರಸನಾಗಿದ್ದನು. ಎರಡನೇ ಚಂದ್ರಗುಪ್ತನ ಅಣ್ಣ ಗುಪ್ತ ಅರಸ ರಾಮಗುಪ್ತನು ಗುಜರಾತ್‍ನಲ್ಲಿ ಪಶ್ಚಿಮ ಕ್ಷತ್ರಪರ ಮೇಲೆ ದಾಳಿ ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಲು ನಿರ್ಧರಿಸಿದನು ಎಂದು ನಾಟ್ಯ ದರ್ಪಣ ನಾಟಕದ ಒಂದು ತುಣುಕು ಉಲ್ಲ ...

                                               

ಮೈಸೂರು ರಾಜ್ಯ

ಮೈಸೂರು ರಾಜ್ಯವು 1948 ರಿಂದ 1956 ರವರೆಗೂ ಭಾರತದ ಒಕ್ಕೂಟದಲ್ಲಿ ಒಂದು ಪ್ರತ್ಯೇಕ ರಾಜ್ಯವಾಗಿತ್ತು.ಮೈಸೂರು ಇದರ ರಾಜಧಾನಿಯಾಗಿತ್ತು.1956 ರಲ್ಲಿ ಈ ರಾಜ್ಯ ಗಣನೀಯವಾಗಿ ವಿಸ್ತರಿಸಲ್ಪಟ್ಟಿತು. ಇದು 1956ರಲ್ಲಿ ಭಾಷಾವಾರು ರಾಜ್ಯ ವಿಂಗಡಣೆ ಪರಿಣಾಮ ಕೂರ್ಗ್ ರಾಜ್ಯ, ಪಶ್ಚಿಮ ಮದ್ರಾಸ್ ಪ್ರೆಸಿಡೆನ್ಸಿಯಿಂ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →