ⓘ Free online encyclopedia. Did you know? page 153                                               

ನಂಗಾ ಪರ್ಬತ್

ನಂಗಾ ಪರ್ಬತ್ ವಿಶ್ವದ ೯ನೆಯ ಅತಿ ಎತ್ತರದ ಪರ್ವತವಾಗಿದೆ. ಇದರ ಹೆಸರು ಉರ್ದು ಭಾಷೆಯಲ್ಲಿ ನಗ್ನ ಪರ್ವತ ಎಂಬ ಅರ್ಥ ನೀಡುತ್ತದೆ. ೮೧೨೫ ಮೀ. ಎತ್ತರವಿರುವ ನಂಗಾ ಪರ್ಬತ್ ಜಗತ್ತಿನ ಅತ್ಯುನ್ನತ ಶಿಖರಗಳ ಪೈಕಿ ಏರಲು ಅತಿ ಕಠಿಣವಾದುದೆಂದು ಖ್ಯಾತಿ ಗಳಿಸಿದೆ. ನಂಗಾ ಪರ್ಬತ್ ಹಿಮಾಲಯ ಪರ್ವತಗಳ ಪಶ್ಚಿಮ ಭಾಗದಲ್ ...

                                               

ಮಕಾಲು

ಮಕಾಲು ವಿಶ್ವದ ೫ನೆಯ ಅತ್ಯುನ್ನತ ಪರ್ವತಶಿಖರವಾಗಿದೆ. ನೇಪಾಳ ಮತ್ತು ಟಿಬೆಟ್‍‍ಗಳ ಗಡಿಯಲ್ಲಿ ಎವರೆಸ್ಟ್ ಪರ್ವತದಿಂದ ೨೨ ಕಿ.ಮೀ. ಪೂರ್ವಕ್ಕಿರುವ ೮೪೬೨ ಮೀಟರ್ ಎತ್ತರವುಳ್ಳ ಮಕಾಲು ಪರ್ವತವು ನಾಲ್ಕು ಮುಖಗಳ ಪಿರಮಿಡ್ ಆಕಾರದಲ್ಲಿದೆ. ಮಕಾಲು ಗಣನೀಯ ಎತ್ತರವುಳ್ಳ ಎರಡು ಉಪಶಿಖರಗಳನ್ನು ಹೊಂದಿದೆ. ಮುಖ್ಯ ಶ ...

                                               

ಮೋರ್ನಿ

ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಮೊರ್ನಿ ಬೆಟ್ಟ ದಲ್ಲಿರುವ ಹಳ್ಳಿ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ ಮೋರ್ನಿ. ಇದು ಪಂಚಕುಲ ನಗರದಿಂದ ೩೫ ಕಿಲೋಮೀಟರ್ ದೂರದಲ್ಲಿದೆ. ಇದು ಹಿಮಾಲಯದ ನೋಟಗಳು, ಸಸ್ಯಗಳು ಮತ್ತು ಸರೋವರಗಳಿಗೆ ಹೆಸರುವಾಸಿಯಾಗಿದೆ.

                                               

ಲ್ಹೋತ್ಸೆ

ಲ್ಹೋತ್ಸೆ ಜಗತ್ತಿನ ೪ ನೆಯ ಅತ್ಯುನ್ನತ ಪರ್ವತಶಿಖರ. ನೇಪಾಳ ಮತ್ತು ಟಿಬೆಟ್ ಗಳ ಗಡಿಯಲ್ಲಿರುವ ಲ್ಹೋತ್ಸೆಯ ಮುಖ್ಯ ಶಿಖರವು ೮೫೧೬ ಮೀ. ಗಳಷ್ಟು ಎತ್ತರವಿದ್ದರೆ ಪೂರ್ವ ಉಪಶಿಖರವು ೮೪೧೪ ಮೀ. ಮತ್ತು ಲ್ಹೋತ್ಸೆ ಶಾರ್ ಶಿಖರವು ೮೩೮೩ ಮೀ. ಎತ್ತರವುಳ್ಳವು. ಎವರೆಸ್ಟ್ ಪರ್ವತದ ಸನಿಹದಲ್ಲಿರುವುದರಿಂದಾಗಿ ಲ್ಹೋ ...

                                               

ಭಾರತದಲ್ಲಿ ಮೀಸಲಾತಿ

ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ ...

                                               

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ ೬ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ ೨೧A ಕಲಮಿನಡಿ ಜಾರಿಗೊಳಿಸಲಾಗಿದೆ. ...

                                               

ಯೋಗೇಶ್ ಕುಮಾರ್ ಸಭರವಾಲ್

ಸಭರವಾಲ್ ಅವರು 1961 ರಿಂದ 1981 ರವರೆಗೆ ಭಾರತೀಯ ರೈಲ್ವೇಯ ವಕೀಲರಾಗಿ, 1973 ರಿಂದ 1976-1977 ರವರೆಗೆ ದೆಹಲಿ ಸರ್ಕಾರದ ವಕೀಲರಾಗಿ, ನಂತರ ಹೆಚ್ಚುವರಿ ಸ್ಟ್ಯಾಂಡಿಂಗ್ ಕೌನ್ಸಿಲ್ ಆಗಿ ಹಾಗೂ ನಂತರ ಸ್ಟಾಂಡಿಂಗ್ ಕೌನ್ಸಿಲ್ ಆಗಿ ಕಾರ್ಯನಿರ್ವಹಿಸಿದರು. ಅವರು 1980 ರಿಂದ 1986 ರವರೆಗೆ ಕೇಂದ್ರ ಸರ್ಕಾರದ ...

                                               

ಭಾರತದ ನ್ಯಾಯವ್ಯವಸ್ಥೆ

ಭಾರತದ ನ್ಯಾಯವ್ಯವಸ್ಥೆ ಯು ಭಾರತದಲ್ಲಿ ಈಗ ಕಾರ್ಯನಡೆಸುತ್ತಿರುವ ಕಾನೂನು ವ್ಯವಸ್ಥೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ವಸಾಹತುಶಾಹಿ ಪ್ರಭಾವದ ದೀರ್ಘ ಅವಧಿಯ ಕಾರಣದಿಂದಾಗಿ ಇದು ಬಹುಮಟ್ಟಿಗೆ ಇಂಗ್ಲೆಂಡ್‌ನ ಸಾಮಾನ್ಯ ಕಾನೂನಿನ ಮೇಲೆ ಆಧಾರಿತವಾಗಿದೆ. ಸಮಕಾಲೀನ ಭಾರತೀಯ ಕಾನೂನಿನ ಬಹುತೇಕ ಭಾಗವ ...

                                               

ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯ ವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ ...

                                               

ರಿಯಲ್ ಎಸ್ಟೇಟ್(ನಿಯಂತ್ರಣ ಹಾಗು ಅಭಿವೃದ್ಧಿ) ಕಾಯ್ದೆ ೨೦೧೬

ಭಾರತದಲ್ಲಿ ಸ್ಥಿರಾಸ್ತಿಗಳ ಮೇಲೆ ಹಣ ಹೂಡುವವರ ಹಾಗು ಕೊಳ್ಳುವವರ ಹಿತಾಸಕ್ತಿ ಕಾಪಾಡುವುದಕ್ಕೋಸ್ಕರ ಸಂವಿಧಾನದ ಚೌಕಟ್ಟಿನಲ್ಲಿ ರಚನೆಯಾದ ಕಾಯ್ದೆಯೇ ಈ ರಿಯಲ್ ಎಸ್ಟೇಟ್ ರೇಗುಲೇಷನ್ ಕಾಯ್ದೆ. ಈ ಕಾಯಿದೆಯು ಪ್ರತೀ ರಾಜ್ಯದಲ್ಲೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಹೊಂದಿ ಆ ಮೂಲಕ ರಿಯಲ್ ಎಸ್ಟೇಟ ...

                                               

ಲೋಕಪಾಲ ಮಸೂದೆ

ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ. ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂ ...

                                               

ರಕ್ಷಣಾ ಸಚಿವಾಲಯ (ಭಾರತ)

ರಕ್ಷಣಾ ಸಚಿವಾಲಯ ವು ಬೃಹತ್ ಪ್ರಮಾಣದ ಯೋಜನಾ ಸಂಪನ್ಮೂಲವನ್ನು ಹೊಂದಿರುವ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಭಾರತೀಯ ಸಶಸ್ತ್ರ ಸೇನೆಗಳಿಗೆ ನೇರವಾಗಿ ಸಂಬಂಧಿಸಿದ ಸರ್ಕಾರದ ಎಲ್ಲಾ ಏಜೆನ್ಸಿಗಳು ಮತ್ತು ಕಾರ್ಯಗಳನ್ನು ಸಹಯೋಜಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿರುವ ಭಾರತದ ಕೇಂದ್ರ ಸರ ...

                                               

ಅಜಿತ್ ಡೋವಲ್

ಅಜಿತ್ ಕುಮಾರ್ ಡೋವಲ್ ಭಾರತದ ಬೇಹುಗಾರಿಕಾ ಅಧಿಕಾರಿಯಾಗಿದ್ದಾರೆ. ಪ್ರಸಕ್ತ ಇವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ. ಮೇ ೩೦,೨೦೧೪ ರಂದು ಇವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಧಿಕಾರ ವಹಿಸಿಕೊಂಡರು. ಈ ಮುಂಚೆ ಅಜಿತ್ ಡೋವಲ್ ಭಾರತದ ಆಂತರಿಕ ಬೇಹುಗಾರಿಕಾ ಸಂಸ್ಥೆಯಾದ ಗುಪ್ತದಳದ ಇಂಟೆಲಿಜೆನ್ಸ ಬ ...

                                               

ಕೇಂದ್ರೀಯ ತನಿಖಾ ದಳ

ಕೇಂದ್ರೀಯ ತನಿಖಾ ದಳ ಎಂಬುದು ಭಾರತದ ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಒಂದು ಅಪರಾಧದ ತನಿಖಾ ಘಟಕವಾಗಿ, ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿ ಮತ್ತು ಗುಪ್ತಚರ ಸಂಸ್ಥೆಯಾಗಿ ಅದು ಸೇವೆ ಸಲ್ಲಿಸುತ್ತದೆ. ೧೯೬೩ರ ಏಪ್ರಿಲ್‌ ೧ರಂದು ಇದು ಸ್ಥಾಪಿಸಲ್ಪಟ್ಟಿತು ಮತ್ತು ೧೯೪೧ರಲ್ಲಿ ಸಂಸ್ಥಾಪಿಸಲ್ಪಟ್ಟ ವಿಶೇಷ ಆರಕ ...

                                               

ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯ ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕ ...

                                               

ತುಟ್ಟಿಭತ್ಯೆ

ಭಾರತದಲ್ಲಿ, ತುಟ್ಟಿಭತ್ಯೆ ಯು ಒಬ್ಬ ವ್ಯಕ್ತಿಯ ಸಂಬಳದ ಭಾಗ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ...

                                               

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು. ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ. ಈ ಹಿಂದೆ ಇದ್ದ ರಾಜೀವ್ ಗಾಂ ...

                                               

ಪ್ರಧಾನಮಂತ್ರಿ ಮುದ್ರಾ ಯೋಜನೆ

ಪ್ರಧಾನಮಂತ್ರಿ ಮುದ್ರಾ ಯೋಜನೆ ದೇಶದ ಸೂಕ್ಷ್ಮ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿ ಹಾಗು ಅವುಗಳಿಗೆ ಆರ್ಥಿಕ ನೆರವು ನೀಡಲು ಸ್ಥಾಪಿತವಾದ ಕೇಂದ್ರ ಸರ್ಕಾರಿ ಅಧೀನ ಸಂಸ್ಥೆಯೇ ಮುದ್ರಾ. ೨೦೧೬ ನೇ ಇಸವಿಯ ಹಣಕಾಸು ಬಜೆಟ್ ಮಂಡನೆಯ ಸಂಧರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಮುದ್ರಾ ಯೋಜನೆಯನ್ನು ಘೋಷಣೆ ಮಾಡ ...

                                               

ಭಾರತದ ಉಪ ರಾಷ್ಟ್ರಪತಿ

ಭಾರತದ ಉಪ ರಾಷ್ಟ್ರಪತಿ ಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.

                                               

ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು

ಭಾರತದ ನಿಯಂತ್ರಕರು ಮತ್ತು ಮಹಾ ಲೇಖಪಾಲರು ಸಂವಿಧಾನದ ಒಂದು ಪ್ರಾಧಿಕಾರವಾಗಿದ್ದು ಭಾರತದ ಸಂವಿಧಾನದ 5ನೇ ವಿಭಾಗದ 5ನೇ ಅಧ್ಯಾಯದ 7b ಉಪ ಅಧ್ಯಾಯದ 148ನೇ ಕಾಲಮ್ಮಿನಲ್ಲಿ ಇವರ ಸಂಪೂರ್ಣ ಪ್ರಸ್ತಾವನೆ ಇದೆ. ಭಾರತ ಸರ್ಕಾರ, ರಾಜ್ಯ ಸರ್ಕಾರ ಹಾಗು ಉಭಯ ಸರ್ಕಾರಗಳಿಂದ ಅಥವಾ ಯಾವುದೇ ಸರ್ಕಾರದಿಂದ ಆರ್ಥಿಕವಾಗ ...

                                               

ಭಾರತದ ಮುಖ್ಯ ನ್ಯಾಯಾಧೀಶರು

ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ ...

                                               

ಭಾರತದ ಸಂಸತ್ತು

ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ...

                                               

ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ

ಫೆಬ್ರವರಿ ೨೦೧೫ರಲ್ಲಿ ಭಾರತ ಸರ್ಕಾರದಿಂದ ಈ ಯೋಜನೆ ಆರಂಭವಾಯಿತು. ಈ ಯೋಜನೆಯಡಿಯಲ್ಲಿ ಪ್ರತೀ ರೈತನ ಭೂಮಿಯ ಮಣ್ಣನ್ನು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಬಗ್ಗೆ ಕಾರ್ಡ್ ಒಂದನ್ನು ವಿತರಿಸಲಾಗುತ್ತದೆ. ವಿತರಿಸಲಾದ ಕಾರ್ಡ್ ನಲ್ಲಿ ಆ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ ...

                                               

ರಾಷ್ಟ್ರಪತಿ ಆಡಳಿತ

ರಾಷ್ಟ್ರಪತಿ ಆಡಳಿತ ಭಾರತದ ಸಂವಿಧಾನದ ೩೫೬ರ ಪ್ರಕಾರ ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ಆಡಳಿತವನ್ನು ತನ್ನ ಕೈಗೆ ತಗೆದುಕೊಳ್ಳುವಂತಹ ಅಧಿಕಾರ. ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ "ಅನುಚ್ಛೇದ 356"ನ್ನು ಕೇಂದ್ರ ಸರ್ಕಾರ ...

                                               

ರಾಷ್ಟ್ರೀಯ ತನಿಖಾ ದಳ

ರಾಷ್ಟ್ರೀಯ ತನಿಖಾ ದಳ - ಎನ್.ಐ.ಎ ಒಂದು ಭಾರತ ಸರ್ಕಾರದ ಸಂಸ್ಥೆಯಾಗಿದ್ದು ಭಯೋತ್ಪಾದನೆ, ಆತಂಕವಾದಗಳ ಸಂಬಂಧಿ ಅಪರಾಧ ಪತ್ತೆಗೆ ಶ್ರಮಿಸುವ ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರದ ವತಿಯಿಂದ ಭಯೋತ್ಪಾದನಾ ನಿರ್ಮೂಲನ ಕಾನೂನು ಜಾರಿ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತದೆ. ಭಾರತ ಒಕ್ಕೂಟದಲ್ಲಿನ ಯಾವ ರಾಜ್ ...

                                               

ವಿಶಿಷ್ಟ ಗುರುತಿನ ಸಂಖ್ಯೆ

ವಿಶಿಷ್ಟ ಗುರುತಿನ ಸಂಖ್ಯೆ ಎಂಬುದು ಭಾರತ ಸರ್ಕಾರದ ವತಿಯಿಂದ ಇತ್ತೀಚೆಗಷ್ಟೇ ಅಂತಿಮಗೊಳಿಸಲ್ಪಟ್ಟ ಒಂದು ಉಪಕ್ರಮವಾಗಿದ್ದು, ಭಾರತದ ಎಲ್ಲಾ ವಯಸ್ಕ ನಾಗರಿಕರು ಮತ್ತು ನಿವಾಸಿಗಳಿಗೆ ಸಂಬಂಧಿಸಿದಂತಿರುವ ಒಂದು ಕೇಂದ್ರೀಕೃತ ಗುರುತಿಸುವಿಕೆಯ ವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ನಿರ್ವಹಿಸುವ ಉದ್ದೇಶ ಇದರ ಹ ...

                                               

ಸುಕನ್ಯ ಸಮೃದ್ಧಿ ಯೋಜನೆ

ಹೆಸರೇ ಸೂಚಿಸುವಂತೆ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗು ಅವರ ಭವಿಷ್ಯಗಳಲ್ಲಿನ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗುವ ಹಣ ಉಳಿತಾಯ ಖಾತೆಯೇ ಭಾರತ ಸರ್ಕಾರ ಆರಂಭಿಸಿರುವ ಸುಕನ್ಯ ಸಮೃದ್ಧಿ ಯೋಜನೆ ಖಾತೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ಬಚಾವೋ, ಭೇಟಿ ...

                                               

ಪ್ರಮುಖ ಭಾರತೀಯ ಕ್ರೈಸ್ತರ ಪಟ್ಟಿ

ವೈ. ಎಸ್. ರಾಜಶೇಖರ ರೆಡ್ಡಿ ಮಾರ್ಗರೆಟ್ ಆಳ್ವ ಆಸ್ಕರ್ ಫರ್ನಾಂಡಿಸ್ ರಾಜ್‌ಕುಮಾರಿ ಅಮ್ರಿತ್ ಕೌರ್ ಜಾಯ್ ಚೆರಿಯನ್ ಪಿ. ಏ. ಸಂಗ್ಮ ಜಾರ್ಜ್ ಫರ್ನಾಂಡಿಸ್ ಚೆರಿಯನ್ ಫಿಲಿಪ್ ಊಮ್ಮೆನ್ ಚಾಂಡಿ ಅಜಿತ್ ಜೋಗಿ ಜಗದೀಶ್ ಟೈಟ್ಲರ್ ಏ ಕೆ ಆಂಟನಿ

                                               

ಪಂಚ ವಾರ್ಷಿಕ ಯೋಜನೆಗಳು

ಮೊದಲ ಪಂಚವಾರ್ಷಿಕಯೋಜನೆಯಲ್ಲಿದ್ದ ಯೋಜನಾ ಆಯೋಗದ ಸದಸ್ಯರು ಮೊದಲ ಯೋಜನಾ ಆಯೋಗದ ಅಧ್ಯಕ್ಷ - ಜವಾಹರಲಾಲ್ ನೆಹರೂ ಗುಲ್ಜಾರಿಲಾಲ್ ನಂದಾ - ಉಪಾಧ್ಯಕ್ಷ ಮೊರಾರ್ಜಿ ಆರ್ ದೇಸಾಯಿ - ಸದಸ್ಯ ವಿ ಕೆ ಕೃಷ್ಣ ಮೆನನ್ - ಸದಸ್ಯ ಸಿ ಎಂ ತ್ರಿವೇದಿ ;ಸದಸ್ಯ ಶ್ರೀರಾಮ್ ನಾರಾಯಣ - ಸದಸ್ಯ T.N. ಸಿಂಗ್ - ಸದಸ್ಯ ಎಎನ್ ...

                                               

ಭಾರತದ ರೂಪಾಯಿ

ರೂಪಾಯಿ ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಈ ಹಿಂದೆ ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs, ₨, रू ಮತ್ತು ರೂ. ೨೦೧೦ ರಿಂದ ₹ ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ ರೂಪಾಯಿಯು ೧೦೦ ಪೈಸೆ ...

                                               

ಸಂಪತ್ತಿನ ಸೋರಿಕೆಯ ಸಿದ್ಧಾಂತ

ಸಂಪತ್ತಿನ ಸೋರಿಕೆಯ ಸಿದ್ಧಾಂತ ವು ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಬಗ್ಗೆ ರಾಷ್ಟ್ರೀಯವಾದಿಗಳು ಪ್ರತಿಪಾದಿಸಿದ ಆರ್ಥಿಕ ವಿಮರ್ಶೆಯನ್ನು ಉಲ್ಲೇಖಿಸುತ್ತದೆ. ಭಾರತದಿಂದ ಇಂಗ್ಲೆಂಡ್‌ಗೆ ಸಂಪತ್ತಿನ ಒಂದು ಮಾರ್ಗದ ಹರಿವನ್ನು ಅದು ವಿವರಿಸುತ್ತದೆ. ಪ್ರತಿಕೂಲ ವ್ಯಾಪಾರ ಸಮತೋಲನದ ಪರಿಣಾಮವಾಗಿ ದೇಶದಿಂದ ಚಿ ...

                                               

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು

ದೆಶದಲ್ಲಿ ಸುಮಾರು ೨೭ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಇವೆ. ಅವುಗಲ್ಲಿ ಪ್ರಮುಖವು ಇಂತಿವೆ. ಯುಕೋ ಬ್ಯಾಂಕ್ ದೇನಾ ಬ್ಯಾಂಕ್ ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಪೋರೇಷನ್ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆಂಧ್ರಾ ಬ್ಯ ...

                                               

1935ರ ಭಾರತ ಸರ್ಕಾರ ಕಾಯಿದೆ

ಈ ಕಾಯಿದೆಯನ್ನು ಮೊದಲು 1935ರ ಆಗಸ್ಟ್‌ನಲ್ಲಿ ಮಂಜೂರು ಮಾಡಲಾಯಿತು ಮತ್ತು ಇದನ್ನು ಆ ಸಂದರ್ಭದಲ್ಲಿ ಕಾಯಿದೆಯಾಗಿಸಿದುದರಲ್ಲಿ ಅತ್ಯಂತ ದೊಡ್ಡ ಸಂಸತ್ತಿನ ಕಾಯಿದೆ ಎಂದು ಹೇಳಲಾಗುತ್ತದೆ. ದೀರ್ಘತೆಯಿಂದಾಗಿ ಈ ಕಾಯಿದೆಯನ್ನು 1935ರ ಭಾರತ ಸರ್ಕಾರ ಕಾಯಿದೆಯಿಂದ ಪೂರ್ವಾನ್ವಯ ಹೊಂದಿರುವ ಎರಡು ಪ್ರತ್ಯೇಕ ಕಾ ...

                                               

ಬಾಬರ್

ಮಧ್ಯ ಏಷ್ಯಾದಿಂದ ಬಂದ ಮುಸ್ಲಿಂಜಯಶಾಲಿ, ಜಹೀರ್ ಉದ್ -ದಿನ್ ಮಹಮ್ಮದ್ ಬಾಬರ್ ಹಲವಾರು ಸತತ ಸೋಲಿನಿಂದ,ಎದೆಗುಂದದೆ ಅಂತಿಮವಾಗಿ ಭಾರತದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪಿಸಿದನು. ತನ್ನ ತಂದೆಯ ಮೂಲಕ ತೈಮೂರುವಂಶದ ನೇರಸ್ಥಾನಾಗಿ, ಗೆನ್ಗೀಸ್ ಖಾನ್ ನ ವಂಶಸ್ಥನಾದದ್ದು, ತಾಯಿಯ ಮೂಲಕ. ಬಾಬರ್ ತನ್ನ ವಂಶ ಪರಂಪರ ...

                                               

ಚಂದ್ರಗುಪ್ತ ವಿಕ್ರಮಾದಿತ್ಯ

ಸುವಿಖ್ಯಾತನಾದ ಎರಡನೇ ಚಂದ್ರಗುಪ್ತನು ಗುಪ್ತ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಚಕ್ರವರ್ತಿ ಗಳಲ್ಲಿ ಒಬ್ಬನು. ಇವನು ಕ್ರಿಶ್ತಶಕ ೩೭೫ ರಿಂದ ೪೧೩ ಅಥವಾ ೪೧೫ ರವರೆಗೆ ರಾಜ್ಯಭಾರ ಮಾಡಿದನು. ಈ ಅವಧಿಯಲ್ಲಿ ಗುಪ್ತ ಸಾಮ್ರಾಜ್ಯದ ವೈಭವವು ಅತ್ಯಂತ ಎತ್ತರದ ಮಟ್ಟ ಮುಟ್ಟಿತ್ತು. ಈ ಅವಧಿಯನ್ನು ಭಾರತದ ಸುವರ್ಣಯು ...

                                               

ಎರಡನೇ ಮಹಾರಾಜಾ ಜೈ ಸಿಂಗ್

ಮಹಾರಾಜ ಸವಾಯಿ ಜೈ ಸಿಂಗ್ ಅಂಬರ್ ರಾಜ್ಯದ ಆಡಳಿತಗಾರರಾಗಿದ್ದರು. ಇವರು ಕಚ್ವಾಹ್ಸು ವಿನ ರಾಜಧಾನಿಯಾದ ಅಂಬರ್ ನಲ್ಲಿ ಜನಿಸಿದರು. ನಂತರ ಇವರು ೩೧ ಡಿಸೆಂಬರ್ ೧೬೯೯ರಲ್ಲಿ ತಮ್ಮ ತಂದೆ ಮಹಾರಾಜ ಬಿಷನ್ ಸಿಂಗ್ ರ ನಿಧನದ ನಂತರ ೧೧ನೇ ವಯಸ್ಸಿನಲ್ಲಿ ಅಂಬರ್ ನ ಆಡಳಿತಗಾರರಾದರು. ಆಗ ೨೧ ಏಪ್ರಿಲ್ ೧೭೨೧ರಲ್ಲಿ, ಮ ...

                                               

ಲೂಯಿಸ್‌ ಮೌಂಟ್‌‌ಬ್ಯಾಟನ್‌‌, ಬರ್ಮಾದ 1ನೆಯ ಅರ್ಲ್‌‌ ಮೌಂಟ್‌ಬ್ಯಾಟನ್‌‌

ನೌಕಾದಳಾಧಿಪತಿ ಲೂಯಿಸ್‌ ಫ್ರಾನ್ಸಿಸ್‌ ಆಲ್ಬರ್ಟ್‌‌ ವಿಕ್ಟರ್‌‌ ನಿಕೋಲಸ್‌‌‌‌ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ ಎಂಬಾತನು ಬರ್ಮಾದ ೧ನೆಯ ಅರ್ಲ್‌‌ ಅಂತಸ್ತಿನ ಮೌಂಟ್‌ಬ್ಯಾಟನ್‌‌ ಆಗಿದ್ದು KG, GCB, OM, GCSI, GCIE, GCVO, DSO, PC, FRS ಬಿರುದಾಂಕಿತಗಳನ್ನು ಹೊಂದಿದ್ದ ಈತನು ಓರ್ವ ಬ್ರಿಟಿಷ್‌‌ ರಾ ...

                                               

ಅಂಭಿ

ಅಂಭಿ ಯು ಅಲೆಗ್ಸಾಂಡರ್ ಮಹಾಶಯ ಸಿಂಧೂನದಿಯನ್ನು ದಾಟಿ ಪ್ರ.ಶ.ಪು. 326ರಲ್ಲಿ ಪಂಜಾಬಿಗೆ ಕಾಲಿಟ್ಟಾಗ, ಸಿಂಧೂ ಮತ್ತು ಜೀಲಂ ನದಿಗಳ ಮಧ್ಯೆ ಇದ್ದ ರಾಜ್ಯವನ್ನು ಆಳುತ್ತಿದ್ದ ರಾಜ. ಇವನಿಗೂ ಜೀಲಂ ಮತ್ತು ಚೀನಾಬ್ ನದಿಗಳ ಮಧ್ಯದ ರಾಜ್ಯಕ್ಕೆ ದೊರೆಯಾಗಿದ್ದ ಪೌರವ ರಾಜನಿಗೂ ಶತ್ರುತ್ವವಿತ್ತು. ಈ ಇಬ್ಬರು ಹಿಂದ ...

                                               

ಅಕಾಲಿ ಚಳವಳಿ

ಸಿಕ್ಖರ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಯಾದ ಶಿರೋಮಣಿ ಅಕಾಲಿ ದಳ ಸಿಕ್ಖರಿಗಾಗಿ ಪಂಜಾಬಿನಲ್ಲಿ ಪ್ರತ್ಯೇಕ ಸಿಕ್ಖ್ ರಾಜ್ಯಕ್ಕಾಗಿ ಹೋರಾಡಲು ಸ್ಥಾಪಿತವಾದ ಸಂಸ್ಥೆ. ಸಿಕ್ಖರ ಹಕ್ಕುಬಾಧ್ಯತೆಗಳನ್ನು ಕಾಪಾಡುವುದೇ ಇದರ ಮುಖ್ಯ ಧ್ಯೇಯ. ಈ ಸಂಸ್ಥೆ ಕಾಲಾನುಕ್ರಮದಲ್ಲಿ ಪಂಜಾಬಿ ಭಾಷೆಯ ಆಧಾರದ ಮೇಲೆ ಪ್ರತ್ಯೇಕ ...

                                               

ಅಗ್ನಿಮಿತ್ರ

ವಾಯು ದೇವತೆ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. ಅಗ್ನಿಮಿತ್ರ ಮೌರ್ಯರಿಂದ ಮಗಧರಾಜ್ಯವನ್ನು ಕ್ರಿ.ಪೂ. ಸುಮಾರು 187ರಲ್ಲಿ ಕಸಿದುಕೊಂಡು ಶುಂಗ ರಾಜಸಂತತಿಯನ್ನು ಸ್ಥಾಪಿಸಿ ಸುಮಾರು 150ರವರೆಗೆ ಆಳಿದ ಪುಷ್ಯಮಿತ್ರನ ಮಗ. ತಂದೆಯ ಕಾಲದಲ್ಲಿ ಸಾಮ್ರಾಜ್ಯಕ್ಕೆ ಉಪರಾಜಧಾನಿಯಾಗಿದ್ದ ವಿದೀಶದಲ್ಲಿ ನಿಂತು ಪ್ರಾಂತ ...

                                               

ಅಜಾತಶತ್ರು

ಅಜಾತಶತ್ರು ಬಿಂಬಸಾರನ ಮಗ. ಕ್ರಿ.ಪೂ. 6ನೆಯ ಶತಮಾನದಲ್ಲಿ ಮಗಧ ಸಿಂಹಾಸನವನ್ನೇರಿದ ಶಿಶುನಾಗನ ವಂಶದವನು. ಇವನ ಆಳ್ವಿಕೆಯ ಘಟನೆಗಳನ್ನು ತಿಳಿಯಲು ಪುರಾಣಗಳೂ ಜೈನ ಹಾಗೂ ಬೌದ್ಧ ಮತಗ್ರಂಥಗಳೂ ಸಹಕಾರಿಯಾಗಿವೆ. ಜೈನಗ್ರಂಥಗಳ ಪ್ರಕಾರ ಅಜಾತಶತ್ರು ತಂದೆಯಾದ ಬಿಂಬಸಾರನನ್ನು ಸೆರೆಯಲ್ಲಿಟ್ಟು ಸಿಂಹಾಸನವನ್ನು ಆಕ್ ...

                                               

ಅಲಾಉದ್ದೀನ್ I

ಬಹಮನೀ ರಾಜ್ಯದ ಸ್ಥಾಪಕ. ಮೊದಲ ಹೆಸರು ಜಾಫರ್ಖಾನ್ ಅಥವಾ ಹಸನ್. ಇವನು ಆಘ್ಫ್‌ನ್‌ ಅಥವಾ ತುರ್ಕಿ ಮೂಲದವನಾಗಿದ್ದು ದೆಹಲಿಯ ಸುಲ್ತಾನ ಮಹಮ್ಮದ್ ಬಿನ್ ತುಗಲಕನ ಸೇವೆಯಲ್ಲಿ ದಖನ್ನಿನಲ್ಲಿ ಅಧಿಕಾರಿಯಾಗಿದ್ದ. ಇವನು ಗಂಗು ಎಂಬ ಬ್ರಾಹ್ಮಣ ಜ್ಯೋತಿಷಿಯ ಆಶ್ರಯದಲ್ಲಿದ್ದು ರಾಜನಾದ ಮೇಲೆ ಅವನ ಗೌರವದ ಮೇಲೆ ತನ್ನ ...

                                               

ಅಲಾವುದ್ದೀನ್ ಖಿಲ್ಜಿ

ಅಲಾವುದ್ದೀನ್ ಖಿಲ್ಜಿ. ಜಲಾಲುದ್ದೀನ್ ಖಿಲ್ಜಿಯ ಅಳಿಯ, ಮತ್ತು ಆತನ ಉತ್ತರಾಧಿಕಾರಿ. ಈತ ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠ. ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ. ದಕ್ಷಿಣದ ಹಿಂದು ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ...

                                               

ಅಲಿವರ್ದಿಖಾನ್

ಅಲಿವರ್ದಿಖಾನ್ ಬಂಗಾಳದ ನವಾಬ. ಉದ್ಯಮಶೀಲತೆ ಮತ್ತು ಪರಾಕ್ರಮದಿಂದ ಬಂಗಾಲದ ಆಡಳಿತವನ್ನು ಪಡೆದು 1740-1756ರವರೆಗೆ ಸ್ವತಂತ್ರವಾಗಿ ಆಳಿದವ. ಹಿಂದಿನ ಹೆಸರು ಮಿರ್ಜಾ ಮಹಮದ್ ಅಲಿ. ತಂದೆಯ ಕಡೆಯಿಂದ ಅರಬ್ಬೀಯರ, ತಾಯಿಯ ಕಡೆಯಿಂದ ತುರ್ಕೀಯರ ಸಂಬಂಧ ಉಳ್ಳವ. ಬಿಹಾರ್ ಪ್ರಾಂತ್ಯಾಧಿಕಾರಿ ಷೂಜಾ ಉದ್ದೀನನ ಕೈಕೆ ...

                                               

ಅವಧ್

Awadh (Awadhi, Hindi: अवध, Urdu: اودھ ಇದು ಪುರಾತನ ಕೋಸಲದೇಶವಿದ್ದ ಪ್ರದೇಶ. ಅಯೋಧ್ಯೆ ಇಲ್ಲಿನ ರಾಜಧಾನಿಯಾಗಿದ್ದ ಕಾರಣದಿಂದ ಇದಕ್ಕೆ, ಅವಧ್ ಎಂಬ ಹೆಸರು ಬಂದಿದೆ. ಅವಧಿ, ಇಲ್ಲಿನ ವಿಶೇಷ ಆಡುಭಾಷೆ. ಅವಧಿ ಭಾಷೆಯಲ್ಲೇ ಸಂತ ತುಲಸೀದಾಸರು, ರಾಮಚರಿತ ಮಾನಸ ಮಹಾಕಾವ್ಯವನ್ನು ಬರೆದರು. ಮುಂದೆ ಲಖ್ನೋ ...

                                               

ಆನಂದರಂಗಂ ಪಿಳ್ಳೆ

ಆನಂದರಂಗಂ ಪಿಳ್ಳೆ ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉನ್ನತಾಧಿಕಾರದಲ್ಲಿದ್ದು ಉಲ್ಲೇಖಾರ್ಹವಾದ ಒಂದು ದಿನಚರಿಯನ್ನು ಬಿಟ್ಟುಹೋಗಿದ್ದಾನೆ. ಇಂಗ್ಲಿಷರಿಗೂ ಫ್ರೆಂಚರಿಗೂ ನಡೆದ ಯುದ್ಧದ ಖಚಿತವಾದ ವಿವರಗಳು ಸಮಕಾಲೀನವಾದ ಅವನ ದಿನಚರಿಯಲ್ಲಿವೆ. ಅಲ್ಲದೆ ದಕ್ಷಿಣ ಭಾರತ ...

                                               

ಆಫೊನ್ಸೊ ಡಿ ಆಲ್ಬುಕರ್ಕ್

ಆಫೊನ್ಸೊ ಡಿ ಆಲ್ಬುಕರ್ಕ್ ಪೋರ್ಚುಗಲ್ ವಸಹಾತಿನ ಆಡಳಿತಗಾರ. ಶ್ರೇಷ್ಠ ನೌಕಾನಾಯಕ. ಜನನ ಲಿಸ್ಬನ್‍ನಲ್ಲಿ. ಐದನೆಯ ಆಫೊಜೊ ಡನ ಆಸ್ಥಾನದಲ್ಲಿ ಶಿಕ್ಷಣ ಪಡೆದ. ಆಫೊಜೊ ಡ ಸ್ಪೇನಿನ ಮೇಲೆ ದಾಳಿ ಮಾಡಿದಾಗ ಅದರಲ್ಲಿ ಭಾಗವಹಿಸಿದ. ಕೊಚ್ಚಿಯ ರಾಜನೊಂದಿಗೆ ಸ್ನೇಹ ಸಂಪಾದಿಸಲು ಮತ್ತು ಅಲ್ಲಿ ಕೋಟೆ ಕಟ್ಟಲು ರಾಜ ಇವನ ...

                                               

ಉಪ್ಪಿನ ಸತ್ಯಾಗ್ರಹ

ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ ...

                                               

ಉಮಾಬಾಯಿ ಕುಂದಾಪುರ

ಉಮಾಬಾಯಿ ಕುಂದಾಪುರ ಒಬ್ಬ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ. ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು. ತನಗೆ ಬರಬಹುದಾಗಿದ್ದ ಪ್ರಶಸ್ತಿ-ಪುರಸ್ಕಾರ, ಸರಕಾರದ ಉನ್ನತ ಹು ...

                                               

ಕನ್ನಡ ನೆಲದಲ್ಲಿ ಗಾಂಧಿ

ಗಾಂಧೀಜಿಯವರ ಪ್ರಥಮ ಕರ್ನಾಟಕ ಭೇಟಿ ೧೯೧೫ರ ಮೇ ೧೫ರಂದು ಬೆಂಗಳೂರಿಗೆ.ಸಾಹಿತಿ ವಿಧ್ವಾಂಸರಾದ ಡಿ.ವಿ.ಗುಂಡಪ್ಪನವರ ಆಗ್ರಹದೊಂದಿಗೆ ತಮ್ಮ ಪತ್ನಿ ಕಸ್ತೂರಬಾರೊಂದಿಗೆ ಕಾಥೇವಾಡಿ ರೈತನ ವೇಶದಲ್ಲಿ.ಅವರ ಪತ್ನಿ ಕೆಂಪಂಚಿನ ಬಿಳಿ ಸೀರೆಯೊಂದಿಗೆ ಬೆಂಗಳೂರುರೈಲು ನಿಲ್ದಾಣದಲ್ಲಿ ಬಂದಿಳಿದರು.ಅವರ ಸಾಮಾನುಗಳೆಂದರೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →