ⓘ Free online encyclopedia. Did you know? page 151                                               

ಇಂಗ್ಲೆಂಡ್

ವಾಯುವ್ಯ ಯುರೋಪ್ ಖಂಡದಲ್ಲಿರುವ ಬ್ರಿಟಿಷ್ ದ್ವೀಪಗಳ ಹಲವು ವಿಂಗಡನೆಗಳ ವಿವರಣೆಗೆ ಈ ಲೇಖನವನ್ನು ನೋಡಿ ಇಂಗ್ಲೆಂಡ್ ದೇಶವನ್ನು ಒಳಗೊಂಡ ರಾಜಕೀಯ ಸಂಘಟನೆಯಾದ ಯುನೈಟೆಡ್ ಕಿಂಗ್ಡಮ್ ಬಗ್ಗೆ ಮಾಹಿತಿಗೆ ಈ ಲೇಖನವನ್ನು ನೋಡಿ ಯುನೈಟೆಡ್ ಕಿಂಗ್ಡಮ್ ರಾಜಕೀಯ ಸಂಘಟನೆಯ ನಾಲ್ಕು ದೇಶಗಳಲ್ಲಿ ಅತಿ ದೊಡ್ಡ ಮತ್ತು ಅತ ...

                                               

ಇಟಲಿ

ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ ...

                                               

ಎಸ್ಟೊನಿಯ

ಎಸ್ಟೊನಿಯ, ಅಧಿಕೃತವಾಗಿ ಎಸ್ಟೊನಿಯ ಗಣರಾಜ್ಯ, ಉತ್ತರ ಯುರೋಪ್ನ ಒಂದು ದೇಶ. ದಕ್ಷಿಣಕ್ಕೆ ಲಾಟ್ವಿಯ, ಪೂರ್ವಕ್ಕೆ ರಷ್ಯಾಗಳೊಂದಿಗೆ ಎಸ್ಟೊನಿಯ ಭೂಗಡಗಳನ್ನು ಹೊಂದಿದೆ. ಉತ್ತರಕ್ಕೆ ಫಿನ್‍ಲ್ಯಾಂಡ್ ಇಂದ ಫಿನ್‍ಲ್ಯಾಂಡ್ ಕೊಲ್ಲಿ ಮತ್ತು ಸ್ವೀಡನ್ ಇಂದ ಬಾಲ್ಟಿಕ್ ಸಮುದ್ರಗಳಿಂದ ಬೇರ್ಪಟ್ಟಿದೆ. ಎಸ್ಟೊನಿಯ ಯು ...

                                               

ಕೊಸೊವೊ

ಕೊಸೊವೊ ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಉತ್ತರ ಮ್ಯಾಸೆಡೊನಿಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹ ...

                                               

ಜರ್ಮನಿ

ಜರ್ಮನಿ, ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3.57.021 ಚದರ ಕಿಲೋಮೀಟರ್ ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. ...

                                               

ಜಾರ್ಜಿಯ

ಜಾರ್ಜಿಯ ಯುರೇಷ್ಯಾದ ಕಾಕಸಸ್ ಪರ್ವತಪ್ರಾಂತ್ಯದಲ್ಲಿನ ಒಂದು ರಾಷ್ಟ್ರ. ಇದು ಕಪ್ಪು ಸಮುದ್ರದ ಪೂರ್ವ ತೀರದಲ್ಲಿದೆ. ಜಾರ್ಜಿಯದ ಉತ್ತರದಲ್ಲಿ ರಷ್ಯಾ, ದಕ್ಷಿಣದಲ್ಲಿ ಟರ್ಕಿ ಮತ್ತು ಆರ್ಮೇನಿಯ ಹಾಗೂ ಪೂರ್ವದಲ್ಲಿ ಅಜರ್‌ಬೈಜಾನ್ ದೇಶಗಳಿವೆ. ಜಾರ್ಜಿಯವನ್ನು ಖಂಡಾಂತರ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ. ಇ ...

                                               

ಪೋರ್ಚುಗಲ್

ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ: República Portuguesa ದಕ್ಷಿಣ ಯುರೋಪ್ನ ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ. ಈ ದೇಶದ ದಕ್ಷಿಣ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಹಾಗು ಉತ್ತರ ಮತ್ತು ಪೂರ್ವಕ್ಕೆ ಸ್ಪೇನ್ ಇವೆ. ಅಟ್ಲಾಂಟಿಕ್ ಮಹಾಸಾಗರದಲ್ಲಿನ ...

                                               

ಫ್ರಾನ್ಸ್

ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ.ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ.ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ.ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.ಸಾಂಸ್ಕೃತಿಕವಾಗ ...

                                               

ಬೆಲಾರುಸ್

ಬೆಲಾರುಸ್ ಪೂರ್ವ ಯುರೋಪ್ನ ಒಂದು ದೇಶ. ಪೂರ್ವಕ್ಕೆ ರಷ್ಯಾ, ದಕ್ಷಿಣಕ್ಕೆ ಯುಕ್ರೇನ್, ಪಶ್ಚಿಮಕ್ಕೆ ಪೊಲೆಂಡ್, ಮತ್ತು ಉತ್ತರಕ್ಕೆ ಲಿಥುವೆನಿಯ ಮತ್ತು ಲಾಟ್ವಿಯ ದೇಶಗಳು ಇದರ ಗಡಿಯನ್ನು ನಿರ್ಮಿಸುತ್ತವೆ. ಇದರ ರಾಜಧಾನಿ ಮಿನ್ಸ್ಕ್. ದೇಶದ ಮೂರನೇ ಒಂದು ಭಾಗ ಕಾಡಿನಿಂದ ಆವೃತವಾಗಿರುವ ಈ ದೇಶದ ಆರ್ಥಿಕ ವ್ಯ ...

                                               

ಮಾಂಟೆನೆಗ್ರೊ

ಮಾಂಟೆನೆಗ್ರೊ, ಆಲ್ಬೇನಿಯನ್: Mali Zi ಮಳಿ ಇ ಜಿ) ದಕ್ಷಿಣ ಯುರೋಪ್ನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ. ಈ ದೇಶ ಮಧ್ಯ ಯುಗಗ ...

                                               

ಯುಕ್ರೇನ್

ಯುಕ್ರೇನ್ ಪೂರ್ವ ಯುರೋಪ್ನ ಒಂದು ದೇಶ. ಈಶಾನ್ಯಕ್ಕ ರಷ್ಯಾ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೊವಾಕಿಯ ಮತ್ತು ಹಂಗೆರಿ, ನೈರುತ್ಯಕ್ಕೆ ರೊಮೇನಿಯ ಮತ್ತು ಮಾಲ್ಡೊವ, ಹಾಗು ದಕ್ಷಿಣಕ್ಕೆ ಕಪ್ಪು ಸಮುದ್ರ ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ ಕಿಯೆವ್.

                                               

ಯುಗೊಸ್ಲಾವಿಯ

ಯುಗೊಸ್ಲಾವಿಯಾ ಎನ್ನುವ ಪದವು, ಹೆಚ್ಚಾಗಿ ೨೦ನೆಯ ಶತಮಾನದಲ್ಲಿ ಯುರೋಪಿನ ಪಶ್ಚಿಮ ಬಲ್ಕನ್ ಪೆನಿನ್‌ಸುಲಾದಲ್ಲಿ ಯಶಸ್ವಿಯಾಗಿ ಅಸ್ತಿತ್ವದಲ್ಲಿದ್ದ ಮೂರು ರಾಜಕೀಯ ಘಟಕಗಳನ್ನು ವಿವರಿಸುತ್ತದೆ. ಕಿಂಗ್‌ಡಮ್ ಆಫ್ ಯುಗೊಸ್ಲಾವಿಯ ಎನ್ನುವ ಹೆಸರಿನಿಂದ ಕರೆಯಲ್ಪಟ್ಟ ಮೊದಲ ದೇಶ, ೩ ಅಕ್ಟೋಬರ್ ೧೯೨೯ರ ಮೊದಲು ಕಿಂಗ ...

                                               

ರೊಮಾನಿಯ

ರೊಮಾನಿಯ România Romania pronounced /roʊˈmeɪniə/ listen ; archaic:ರೊಮೇನಿಯಾ/ roʊˈmeɪniə /ಈ ಧ್ವನಿಪಥದ ಬಗ್ಗೆ ro-MAY-nee-ə; ರೊಮೇನಿಯನ್: ರೊಮೇನಿಯಾ listen) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ ...

                                               

ಲೀಚ್ಟೆನ್ಸ್ಟೀನ್

ಲೀಚ್ಟೆನ್ಸ್ಟೀನ್ ಪಶ್ಚಿಮ ಯುರೋಪ್ನಲ್ಲಿರುವ ಪುಟ್ಟ ರಾಷ್ಟ್ರ. ಅದರ ವಿಸ್ತೀರ್ಣ ಕೇವಲ ಸುಮಾರು ೧೬೦ ಚದರ ಕಿ.ಮಿ., ಮತ್ತು ಅದರ ಅಂದಾಜು ಜನಸಂಖ್ಯೆ ೩೫,೦೦೦ ದಷ್ಟು. ಫ಼ಾಡೂಟ್ಸ್ ಅದರ ರಾಜಧಾನಿಯಾಗಿದೆ.

                                               

ಸಾನ್ ಮರಿನೊ

ಸಾನ್ ಮರಿನೊ ಗಣರಾಜ್ಯವು ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದು. ಇದು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿರುವ ದೇಶ. ಸಾನ್ ಮರಿನೊ ವಿಶ್ವದ ಅತಿ ಪುರಾತನ ಗಣರಾಜ್ಯವೆಂದು ಹೇಳಲಾಗುತ್ತದೆ. ೬೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ರಾಷ್ಟ್ರದ ಜನಸಂಖ್ಯೆ ಸುಮಾರು ೨೮ ಸಾವಿರ. ಸಾನ್ ಮರಿನೊ ನ ...

                                               

ಸ್ಪಾರ್ಟಾ

ಸ್ಪಾರ್ಟಾ ಅಥವಾ ಲ್ಯಾಸಿಡಮನ್, ಎಂಬುದು ಲ್ಯಾಕೋನಿಯದ ಯುರೋಟಸ್ ನದಿಯ ತೀರದಲ್ಲಿರುವಂತಹ ಹಾಗು ಆಗ್ನೇಯದ ಕಡೆಗೆ ಪೆಲೊಪೊನೀಸ್ ನ ವರೆಗಿರುವ ಪ್ರಾಚೀನ ಗ್ರೀಸ್ ನ ಪ್ರಮುಖ ನಗರ-ರಾಜ್ಯವಾಗಿದೆ. ಆಕ್ರಮಣಕಾರರಾದ ಡೋರಿಯನ್ನರು ಸ್ಥಳೀಯ ಡೋರಿಯನ್ನರಲ್ಲದ ಜನಾಂಗದವರ ಮೇಲೆ ದಾಳಿ ನಡೆಸಿ ಅವರನ್ನು ತಮ್ಮ ವಶಕ್ಕೆ ತೆ ...

                                               

ಸ್ಪೇನ್

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ, ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ. ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ...

                                               

ಸ್ವೀಡನ್

ಸ್ವೀಡನ್ ಯುರೋಪಿನ ಸ್ಕ್ಯಾಂಡಿನೇವಿಯ ಜಂಬೂದ್ವೀಪದ ಪೂರ್ವಭಾಗದಲ್ಲಿರುವ ಒಂದು ನಾರ್ಡಿಕ್ ದೇಶ. ಸ್ವೀಡನ್ ದೇಶವನ್ನು ಉತ್ತರದಲ್ಲಿ ನಾರ್ವೆ ಮತ್ತು ಫಿನ್ಲೆಂಡ್, ದಕ್ಷಿಣದಲ್ಲಿ ಡೆನ್ಮಾರ್ಕ್ ಪಶ್ಚಿಮಕ್ಕೆ ನಾರ್ವೆ ಉತ್ತರಕ್ಕೆ ಬಾಲ್ಟಿಕ್ ಸಮುದ್ರ ಮತ್ತು ಬೊತ್ನಿಕ್‍ಖಾರಿ ಸುತ್ತವರೆದಿವೆ. ಸ್ವೀಡನ್ ವಿಸ್ತೀರ ...

                                               

ಹಾಲೆಂಡ್‌ (Holland)

ಹಾಲೆಂಡ್ ‌ ಎಂಬುದು ನೆದರ್ಲೆಂಡ್ಸ್‌ನ ಪಶ್ಚಿಮ ಭಾಗದ ಈ ಪ್ರಾದೇಶಿಕ ವಲಯವು ಉಲ್ಲೇಖಿತ, ಸಾಮಾನ್ಯ, ಬಳಕೆಯ ಹೆಸರು. ಹಾಲೆಂಡ್‌ ಎಂಬ ಪದವನ್ನು ಆಗಾಗ್ಗೆ ಇಡೀ ನೆದರ್ಲೆಂಡ್ಸ್‌ ದೇಶವನ್ನೇ ಉಲ್ಲೇಖಿಸಲು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸ್ವೀಕೃತವಾದರೂ, ಹಾಲೆಂಡ್‌ ಎಂಬ ಪದದ ಬಳಕೆ ಅನಧಿಕೃತವಾಗಿ ಉಳಿದಿದೆ. ಇ ...

                                               

ಅಶೋಕ ಚಕ್ರ

ಅಶೋಕ ಚಕ್ರ ವು ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು,ಭಾರತದ ಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ.ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ,ಚಕ್ರದಲ್ಲಿನ ೨೪ ಕಂಬಗಳು ಬೌದ್ಧಧರ್ಮದ ಆಚರಣೆಯನ್ನು ಸೂಚಿಸುತ್ತವೆ. ಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ಈ ಚಕ್ರ ...

                                               

ಕೌಮಿ ತರಾನಾ

ಕೌಮಿ ತರಾನಾ ಅಥವಾ ಪಾಕ್ ಸರ್‍ಜ಼ಮೀ, ಪಾಕಿಸ್ತಾನದ ರಾಷ್ಟ್ರಗೀತೆಯಾಗಿದೆ. ೧೯೪೯ರಲ್ಲಿ ಅಹ್ಮದ್ ಘುಲಾಮ್ ಅಲಿ ಛಾಗ್ಲಾ ಸಂಗೀತ ಸಂಯೋಜಿಸಿದ್ದು, ಹಫೀಜ಼್ ಝಾಲಂಧರಿ ೧೯೫೨ರಲ್ಲಿ ಸಾಹಿತ್ಯ ರಚಿಸಿದರು. ಆಗಸ್ಟ್ ೧೯೫೪ರಲ್ಲಿ ರಚನೆಯನ್ನು ಪಾಕಿಸ್ತಾನವು ಅಧಿಕೃತ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತು ಹಾಗೂ ಅದ ...

                                               

ರಾಷ್ಟ್ರೀಯ ಧ್ಯೇಯಗಳ ಪಟ್ಟಿ

ಈ ಲೇಖನದಲ್ಲಿ ವಿಶ್ವದ ವಿವಿಧ ದೇಶಗಳ ಧ್ಯೇಯ ಗಳನ್ನು ಪಟ್ಟಿ ಮಾಡಲಾಗಿದೆ. ಈ ಪುಟದಲ್ಲಿ ವಿಶ್ವದ ರಾಷ್ಟ್ರಗಳ ರಾಜ್ಯ ಮತ್ತು ರಾಷ್ಟ್ರೀಯ ಘೋಷಣೆಗಳನ್ನು ಪಟ್ಟಿ ಮಾಡುತ್ತದೆ. ಸಾಮಾನ್ಯ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿದ ರಾಜ್ಯಗಳ, ಸಾರ್ವಭೌಮ ದೇಶಗಳ ಮತ್ತು ಪ್ರಾಂತ್ಯಗಳಿಂದ ಕೆಲವು ರಾಜ್ಯಗಳ ಘೋಷಣೆಗಳ ಪಟ್ ...

                                               

ಅಡಿಸ್ ಅಬಾಬ

ಅಡಿಸ್ ಅಬಾಬ ಇತಿಯೋಪಿಯದ ರಾಜಧಾನಿ.೨೦೦೭ ರ ಜನಗಣತಿಯಂತೆ ೨,೭೩೮,೨೪೮ ಜನಸಂಖ್ಯೆ ಇದೆ. ಇತಿಯೋಪಿಯಾದ ಅತ್ಯಂತ ದೊಡ್ಡ ಪಟ್ಟಣವೂ ಕೂಡ ಆಗಿದೆ.೧೮೮೭ ರಲ್ಲಿ ಎರಡನೆಯ ಮನೇಲಿಕ್ ಇದನ್ನು ನಿರ್ಮಿಸಿದನು. ಅಡಿಸ್ ಅಬಾಬ ಅಥವಾ ಅಡಿಸ್ ಅಬೆಬ ಎ೦ದು ಕರೆಯುತ್ತ್ರೆ."ಹೊಸ ಹೂವು"; ಒರೊಮೊ "ನೈಸರ್ಗಿಕ ಸ್ಪ್ರಿಂಗ್ ರಾಜಧಾ ...

                                               

ಅಲೆಕ್ಸಾಂಡ್ರಿಯ

ಅಲೆಕ್ಸಾಂಡ್ರಿಯ 4.1 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, ಈಜಿಪ್ಟಿನಲ್ಲಿ ಎರಡನೇ ದೊಡ್ಡ ನಗರವಾಗಿದೆ, ಮತ್ತು ದೇಶದ ದೊಡ್ಡ ಸಮುದ್ರ ಬಂದರು ಆಗಿದ್ದು,ಈಜಿಪ್ಟಿನ ಸುಮಾರು ಶೇಕಡಾ 80 ರಷ್ಟು ಆಮದು ಮತ್ತು ರಫ್ತನ್ನು ನೋಡಿಕೊಳ್ಳುತ್ತಿದೆ. ಅಲೆಕ್ಸಾಂಡ್ರಿಯ ಬಹು ಮುಖ್ಯವಾದ ಪ್ರಯಾಣಿಕರ ತಾಣವಾಗಿದೆ. ಉತ್ತ ...

                                               

ಆಸ್ವಾನ್

ಆಸ್ವಾನ್ ಈಜಿಪ್ಟ್ ದೇಶದ ಆಸ್ವಾನ್ ಪ್ರಾಂತ್ಯದ ಮುಖ್ಯಪಟ್ಟಣ. ಉತ್ತರದ ಕೈರೋವಿನಿಂದ ಇಲ್ಲಿಗೆ ರೈಲುಮಾರ್ಗದ ಮೇಲೆ ಐನೂರೈವತ್ತು ಮೈಲಿ, ನೈಲ್ ನದಿಯ ಪೂರ್ವದಂಡೆಯ ಮೇಲಿರುವ ಈ ಪಟ್ಟಣವಿದೆ.

                                               

ಕೈರೋ

{{#if:| ಕೈರೋ, ಈಜಿಪ್ಟ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ವಿಜಯಿ ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗೂ ಆಫ್ರಿಕ ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಈಜಿಪ್ಟ್ನ ಅರೇಬಿಕ್ ಭಾಷೆಯಲ್ಲಿ ಇದನ್ನು ಮಸ್ರ್ ಎಂದೂ ಕರೆಯುತ್ತಾರೆ.

                                               

ಬ್ರಿಟಿಷ್‌‌ ಕೊಲಂಬಿಯಾ

REDIRECT Template:Infobox province or territory of Canada ಬ್ರಿಟಿಷ್ ಕೋಲಂಬಿಯಾವು ಕೆನಡಾದ ಪ್ರಾಂತ್ಯದ ಪಶ್ಚಿಮ ಭಾಗವಾಗಿದೆ ಮತ್ತು ಅದು ತನ್ನ ಸ್ವಾಭಾವಿಕ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿದೆ, ಇದರ ಲ್ಯಾಟಿನ್ ಮೊಟೊದಲ್ಲಿ ಪ್ರತಿಫಲಿಸಲ್ಪಟ್ಟಂತೆ, ಭವ್ಯ ಸೈನ್ ಒಕಾಸು ಆಗಿದೆ. 1871 ರಲ್ಲಿ, ...

                                               

ಅಂಕಾರಾ

{{#if:| ಅಂಕಾರಾ ಟರ್ಕಿ ದೇಶದ ರಾಜಧಾನಿ ಮತ್ತು ಇಸ್ತಾಂಬುಲ್ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಈ ನಗರದ ಜನಸಂಖ್ಯೆ ಸುಮಾರು ೩,೯೦೧,೨೦೧ ಆಗಿದೆ. ಅಂಕಾರಾ ನಗರವು ಅಂಕಾರಾ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಟರ್ಕಿ ದೇಶದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕ ಕೇಂದ್ರವಾಗಿ ಬೆಳೆದಿದೆ.

                                               

ಇಸ್ಲಾಮಾಬಾದ್

{{#if:| ಇಸ್ಲಾಮಾಬಾದ್ ಪಾಕಿಸ್ತಾನ ದೇಶದ ರಾಜಧಾನಿಯಾಗಿದೆ. ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ, ಇದು ಪಾಕಿಸ್ತಾನದ 10 ನೆಯ ಅತಿ ದೊಡ್ಡ ನಗರವಾಗಿದ್ದು, ದೊಡ್ಡದಾದ ಇಸ್ಲಾಮಾಬಾದ್-ರಾವಲ್ಪಿಂಡಿ ಮೆಟ್ರೋಪಾಲಿಟನ್ ಪ್ರದೇಶವು ಪಾಕಿಸ್ತಾನದಲ್ಲಿ ಐದು ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮೂರನ ...

                                               

ಕಾಬುಲ್

{{#if:| ಕಾಬುಲ್ ಅಫ್ಘಾನಿಸ್ತಾನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರವು ಹಿಂದೂ ಕುಶ ಪರ್ವತಶ್ರೇಣಿ ಮತ್ತು ಕಾಬುಲ್ ನದಿಯ ಬಲದಂಡೆಯ ಮೇಲೆ, ೫,೯೦೦ ಅಡಿ ಎತ್ತರದಲ್ಲಿ ಸ್ಥಿತವಾಗಿದೆ. ಇದು ಅಫ್ಘಾನಿಸ್ತಾನ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ ...

                                               

ಜಕಾರ್ತ

{{#if:| ಜಕಾರ್ತ ನಗರವು ಇಂಡೋನೇಷ್ಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಕೂಡ ಆಗಿದೆ. ಜಕಾರ್ತ ಪ್ರಮುಖ ಬಂದರು ಕೂಡ. ಜಾವದ ವಾಯುವ್ಯ ಕರಾವಳಿಯಲ್ಲಿ ಚಿಲೀವಾಂಗ್ ನದೀಮುಖದ ಮೇಲಿದೆ. ಜಾವಾ ದ್ವೀಪದ ವಾಯುವ್ಯ ಭಾಗದಲ್ಲಿ ಸ್ಥ ...

                                               

ಡಮಾಸ್ಕಸ್

ಡಮಾಸ್ಕಸ್ ಸಿರಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬರದ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು ಸಿರಿಯ ದೇಶದ ಸಾಂಸ್ಕೃತಿಕ ಹಾಗು ಆರ ...

                                               

ತಾಷ್ಕೆಂಟ್

ಇದು ಟಿಯೆನ್- ಷಾನ್ ಪರ್ವತದ ವಾಯವ್ಯ ಅಂಚಿನಲ್ಲಿ, ಸಿರ್- ದಾರ್ಯಾ ನದಿಯ ನಡುದಂಡೆಯ ಪ್ರದೇಶದಲ್ಲಿದೆ. ಇದರ ಹೆಚ್ಚು ಭಾಗ ಸಿರ್- ದಾರ್ಯಾ. ಆಂಗ್ರೆನ್ ಮತ್ತು ಚಿರ್‍ಚೀಕ್ ನದಿಗಳಿಂದಾದ ಮೈದಾನ. ಸಿರ್- ದಾರ್ಯಾ ಈ ಪ್ರದೇಶದ ನೈಋತ್ಯ ಎಲ್ಲೆಯಲ್ಲಿದೆ. ಇದರ ಈಶಾನ್ಯಭಾಗ ಪರ್ವತಮಯ. ಅಲ್ಲಿ 14.144 ಅಡಿ 4.311 ...

                                               

ತೆಹ್ರಾನ್

ಟೆಂಪ್ಲೇಟು:Infobox Settlement ತೆಹ್ರಾನ್ ಅಥವಾ ತೆಹೆರಾನ್ ಪರ್ಶಿಯನ್ ಭಾಷೆ:تهران ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ೧,೧೯೧ ಮೀ, ೩೯೦೦ ...

                                               

ದೊಹಾ

ದೊಹಾ ಇದು ಕತಾರ್ ರಾಜ್ಯದ ರಾಜಧಾನಿ ನಗರ ಎನಿಸಿದೆ. ಪರ್ಸಿಯನ್ ಕೊಲ್ಲಿಯಲ್ಲಿ ಸ್ಥಿತವಾಗಿರುವ ಈ ಪ್ರದೇಶದಲ್ಲಿ 2008 ರ ಜನಗಣತಿ ಪ್ರಕಾರ 998.651 ಜನಸಂಖ್ಯೆ ಇತ್ತು.ಅದಲ್ಲದೇ ಇದು ಕತಾರ್ ನ ಮುನ್ಸಿಪಾಲ್ಟಿಗಳಲ್ಲೊಂದಾಗಿದೆ. ದೊಹಾ ಕತಾರ್ ನ ಅತ್ಯಂತ ದೊಡ್ಡ ನಗರವಾಗಿದ್ದು ದೇಶದ 80% ರಷ್ಟು ಜನಸಂಖ್ಯೆ ಇದ ...

                                               

ಪೋರ್ಟ್ ಬ್ಲೇರ್

{{#if:| ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ರಾಜಧಾನಿ. ಇದು ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಬ್ಬಾಗಿಲಿನಂತಿದೆ. ಇಲ್ಲಿ ಹಲವಾರು ವಸ್ತು ಸಂಗ್ರಹಾಲಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ ಬ್ರಿಟಿಷರ ಕಾಲದ ಸ ...

                                               

ಬಾಕು

ಬಾಕು ಇದು ಅಜೆರ್ಬೈಜಾನ್ ದೇಶದ ರಾಜಧಾನಿ. ಇದು ಕ್ಯಾಸ್ಪಿಯನ್‌ ಸಮುದ್ರCaspian Sea ಹಾಗೂ ಕಾಕಸಸ್ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು.ಇಲ್ಲಿಯ ಜನಸಂಖ್ಯೆ ಅಂದಾಜು ೨೦ ಲಕ್ಷ.

                                               

ಬ್ಯಾಂಕಾಕ್

{{#if:| ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಥೈ ಭಾಷೆಯಲ್ಲಿ ಇದನ್ನು ಕ್ರುಂಗ್ ಥೆಪ್ ಮಾಹ ನಾಖೊನ್ ಅಥವಾ ಚಿಕ್ಕದಾಗಿ ಕ್ರುಂಗ್ ಥೆಪ್ ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ ...

                                               

ಮಾಸ್ಕೋ

{{#if:| ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ. ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮ ...

                                               

ಸೌಲ್

ಸೌಲ್ ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ...

                                               

ಹಾಂಗ್ ಕಾಂಗ್

ಹಾಂಗ್ ಕಾಂಗ್, ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ, ಚೀನ ದೇಶದ ದಕ್ಷಿಣ ಕಡಲ ತೀರದಲ್ಲಿರುವ ಒಂದು ಪ್ರದೇಶ. ಉತ್ತರದಲ್ಲಿ ಚೀನದ ಗುವಾಂಗ್ಡಾಂಗ್ ಪ್ರಾಂತ್ಯದ ಜೊತೆ ಗಡಿ ಹೊಂದಿದ್ದು, ಉಳಿದ ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವ್ರತಗೊಂಡಿದೆ. ಸುಮಾರು ೬.೯ ದಶಲಕ್ಷ ಜನಸಂಖ್ಯೆಯನ ...

                                               

ಅಥೆನ್ಸ್

{{#if:| ಅಥೆನ್ಸ್ ನಗರವು ಗ್ರೀಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಇದರ ಇತಿಹಾಸ ೩೦೦೦ವರ್ಷಗಳಿಗಿಂತಲೂ ಹೆಚ್ಚು.ಇದರ ಹೆಸರು ಕೇಳದ ವಿದ್ವಾಂಸರು ಪ್ರಪಂಚದಲ್ಲೆಲ್ಲೂ ಇಲ್ಲವೆನ್ನಬಹುದು. ಕಾರಣ, ಐರೋಪ್ಯ ಜನಾಂಗಗಳ ನಾಗರಿಕತೆ ಬೆಳೆದದ ...

                                               

ಬ್ಯೂನಸ್ ಐರಿಸ್

{{#if:| ಬ್ಯೂನಸ್ ಐರಿಸ್ ಅಥವಾ ಬ್ವೇನೋಸ್ ಐರೇಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಆರ್ಜೆಂಟೀನದ ಒಂದು ಪ್ರಾಂತ್ಯವೂ ಹೌದು. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ...

                                               

ಸಾವೊ ಪಾಲೊ

ಸಾವೊ ಪಾಲೊ ಬ್ರೆಜಿಲ್ ದೇಶದ ಅತಿ ದೊಡ್ಡ ನಗರ. ದೇಶದ ರಾಜಧಾನಿ ಬ್ರೆಸಿಲಿಯಾದಿಮ್ದ ೧,೦೩೦ ಕಿ.ಮಿ. ದೂರದಲ್ಲಿದೆ. ನಗರದ ವಿಸ್ತೀರ್ಣ ೧,೫೨೩ ಚದರ ಕಿ.ಮಿ.ಗಳಾಗಿದ್ದು ೧.೧ ಕೋಟಿಗೂ ಮಿಕ್ಕಿ ಜನಸಂಖ್ಯೆಯಿರುವ ಕಾರಣ ಭೂಮಧ್ಯ ರೇಖೆಯ ದಕ್ಷಿಣಕ್ಕಿರುವ ಅತಿ ದೊಡ್ಡ ನಗರವಾಗಿದೆ. ಸಾವೊ ಪಾಲೊ ಕ್ಷೇತ್ರದಲ್ಲಿ ಹತ್ತ ...

                                               

ಅಂಬಾಲ

ಅಂಬಾಲ ಇದು ಹರ್ಯಾಣ ರಾಜ್ಯದ ಒಂದು ನಗರ. ಇದು ಪಂಜಾಬು ರಾಜ್ಯದ ಗಡಿಯಲ್ಲಿದೆ. ಮೂಲತಃ ಅಂಬಾಲ ಮತ್ತು ಅಂಬಾಲಾ ಕಂಟೋನ್ಮೆಂಟ್ ಅವಳಿನಗರಗಳಾಗಿವೆ. ಇಲ್ಲಿ ಭಾರತದ ಸೇನೆಯ ಹಾಗೂ ವಾಯುದಳದ ನೆಲೆಗಳಿವೆ. ಹರಿಯಾಣ ರಾಜ್ಯದ ಒಂದು ಜಿಲ್ಲೆ ಮತ್ತು ಆಡಳಿತಗಳ ಕೇಂದ್ರ ನಗರ. ಜಿಲ್ಲೆಯ ವಿಸ್ತೀರ್ಣ ಸು. 1.574 ಚ.ಕಿ.ಮೀ ...

                                               

ಅಂಬಾಲಾ ಕಂಟೋನ್ಮೆಂಟ್

ಅಂಬಾಲಾ ಕಂಟೋನ್ಮೆಂಟ್ ಇರುವುದು ಹರಿಯಾಣ ರಾಜ್ಯದಲ್ಲಿ. ನವದೆಹಲಿಯಿಂದ ಕುರುಕ್ಷೇತ್ರ ಮಾರ್ಗವಾಗಿ ಚಂಡೀಗಡಕ್ಕೆ ರೈಲಿನಲ್ಲಿ ಹೋಗುವಾಗ ಅಂಬಾಲಾ ಕಂಟೋನ್ಮೆಂಟ್ ಸಿಗುತ್ತದೆ. ಈ ಪುಟ್ಟ ಪಟ್ಟಣವು ೧೯೩೧ರಲ್ಲಿ ಇಂಗ್ಲಿಷರಿಂದ ಸ್ಥಾಪಿತವಾದ ಇಂಡಿಯಾದ ಮೊತ್ತಮೊದಲ ವಾಯುನೆಲೆಯಾಗಿದ್ದು ಎಲ್ಲ ಯುದ್ಧವಿಮಾನಗಳ ತರಬೇತ ...

                                               

ಅಗರ್ತಲ

{{#if:| ಅಗರ್ತಲ ತ್ರಿಪುರ ರಾಜ್ಯದ ರಾಜಧಾನಿ ಮತ್ತು ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣ.ಈ ಪಟ್ಟಣವು ಹೊರಾ ನದಿಯ ದಡದಲ್ಲಿದೆ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳೂ,ಅರಮನೆಗಳೂ ಇವೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೯೯,೬೮೮. ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದ ...

                                               

ಅನಂತಪುರ

ಅನಂತಪುರವು ಆಂಧ್ರಪ್ರದೇಶದ ಅನಂತಪುರ್‌ ಜಿಲ್ಲೆಯ ಆಡಳಿತ ಕೇಂದ್ರ ಅನಂತಪುರವು ಹೈದ್ರಾಬಾದಿನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೬೨,೩೪೦.ಲಿಂಗಾನುಪಾತ;೯೯೫ ಮತ್ತು ಸಾಕ್ಷರತೆ:೮೧.೮೮% ಇದೆ.ತೆಲುಗು,ಉರ್ದು,ಕನ್ನಡ ಮತ್ತು ಇಂಗ್ಲೀಷ್ ...

                                               

ಅಮರಾವತಿ (ರಾಜಧಾನಿ)

ಅಮರಾವತಿ ಆಂಧ್ರ ಪ್ರದೇಶ ರಾಜ್ಯದ ಹೊಸ ರಾಜಧಾನಿಯಾಗಿದೆ. ಈ ನಗರ ಆಂಧ್ರ ಪ್ರದೇಶ ರಾಜಧಾನಿ ಪ್ರಾಂತ್ಯಕ್ಕೆ ಸೇರಿರುವ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಕ್ಷಿಣ ದಡದಲ್ಲಿದೆ. ಈ ಯೋಜನಾಬದ್ಧ ನಗರದ ಶಂಕುಸ್ಥಾಪನೆ ಪ್ರಧಾನಿ ನರೇಂದ್ರ ಮೋದಿಯವರಿಂದ ೨೦೧೫ ಅಕ್ಟೋಬರ್ ೨೨ರಂದು ನಡೆಯಿತು. ಗುಂಟೂರು ಮತ್ತು ವಿಜಯವಾ ...

                                               

ಅಮೃತಸರ

ಅಮೃತಸರ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →