ⓘ Free online encyclopedia. Did you know? page 145



                                               

ಬೆಳ್ಳಿ

ಬೆಳ್ಳಿ ಒಂದು ಮೂಲವಸ್ತು.ಇದು ಒಂದು ಮೃದುವಾದ ಲೋಹ.ಲೋಹಗಳಲ್ಲೇ ಬೆಳ್ಳಿ ಅತ್ಯಂತ ಹೊಳಪುಳ್ಳದ್ದು.ಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಇದೂ ಒಂದು.ಪ್ರಾಚೀನ ಕಾಲದ ಆಭರಣ ಗಳು,ನಾಣ್ಯಗಳು,ಕನ್ನಡಿ ಗಳು ಮುಂತಾದವುಗಳ ತಯಾರಿಕೆಯಲ್ಲಿ ಬೆಳ್ಳಿ ಪ್ರಮುಖವಾಗಿ ಉಪಯೋಗವಾಗುತ್ತಿತ್ತು.ಈಗಿನ ಕಾಲದಲ್ಲಿ ...

                                               

ಯುರೇನಿಯಮ್

ಯುರೇನಿಯಮ್ ಒಂದು ಮೂಲಧಾತು ಲೋಹ. ಇದು ವಿಕಿರಣಶೀಲ ವಸ್ತು. ಪ್ಲುಟೋನಿಯಮ್ನ ನಂತರ ಅತ್ಯಂತ ಭಾರವಾದ ಮೂಲಧಾತು. ಇದನ್ನು ೧೭೮೯ರಲ್ಲಿ ಜರ್ಮನಿ ಯ ಮಾರ್ಟಿನ್ ಕ್ಲಪ್ರೊತ್Martin Klaproth ಕಂಡುಹಿಡಿದರು. ಇದನ್ನು ವಿಜ್ಞಾನಿ ೧೭೮೧ ರಲ್ಲಿ ಕಂಡುಹಿಡಿಯಲ್ಪಟ್ಟ ಯುರೇನಸ್ ಗ್ರಹದ ಹೆಸರಿನಲ್ಲಿಯೇ ನಾಮಕರಣ ಮಾಡಿದರ ...

                                               

ಯುರೋಪಿಯಮ್

ಯುರೋಪಿಯಮ್ ಒಂದು ವಿರಳ ಭಸ್ಮ ಮೂಲಧಾತುಲೋಹ. ಇದನ್ನು ೧೯೦೧ರಲ್ಲಿ ಫ್ರಾನ್ಸ್ ನ ಯೂಜಿನ್ ಡೆಮಾರ್ಕೆ ಎಂಬ ವಿಜ್ಞಾನಿ ಕಂಡುಹಿಡಿದರು.ಯೂರೋಪ್ ಖಂಡ ದ ಗೌರವಾರ್ಥ ಇದಕ್ಕೆ ಯುರೋಪಿಯಮ್ ಎಂಬ ಹೆಸರು ಇಟ್ಟಿದ್ದಾರೆ.ಇದನ್ನು ಕೆಲವು ವಿಶೇಷವಾದ ದೂರದರ್ಶಕtelevisionಪರದೆಯನ್ನು ತಯಾರಿಸಲು ಬಳಸುತ್ತಾರೆ.ಯುರೋಪಿಯಮ್ ...

                                               

ಲಾರೆನ್ಸಿಯಮ್

ಲಾರೆನ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಕ್ಯಾಲಿಫೋರ್ನಿಯಮ್ ಪರಮಾಣುವನ್ನು ಬೋರಾನ್ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು. ಇದರ ಅತ್ಯಂತ ಸ್ಥಿರ ಸಮಸ್ಥಾನಿ ೩.೬ಗಂಟೆಗಳ ಅರ್ದಾಯುಷ್ಯವನ್ನು ಹೊಂದಿದೆ. ಲಾರೆನ್ಸಿಯಮ್ ರಾಸಾಯನಿಕ ಚಿಹ್ನೆ Lr ಹಿಂದೆ Lw ಮತ್ತು ಪರಮಾಣು ಸಂಖ್ಯೆ 103. ಇದಕ್ಕೆ ಅಮೆರ ...

                                               

ಲ್ಯುಟೇಶಿಯಮ್

ಲ್ಯೂಟೇಶಿಯಮ್ ಒಂದು ಲೋಹ ಮೂಲಧಾತು. ಆವರ್ತ ಕೋಷ್ಟಕದಲ್ಲಿ ಇದು ಸಂಕ್ರಮಣ ಧಾತುಗಳ ಜೊತೆಗೆ ಇದ್ದರೂ, ಇದರ ರಾಸಾಯನಿಕ ಗುಣಗಳಿಂದ ಇದನ್ನು ಲ್ಯಾಂಥನೈಡ್ ಗುಂಪಿಗೆ ಸೇರಿಸಲಾಗುತ್ತದೆ. ಇದು ವಿರಳ ಭಸ್ಮ ಲೋಹಗಳಲ್ಲಿ ಅತ್ಯಂತ ಭಾರವಾದುದು ಮತ್ತು ಗಟ್ಟಿಯಾದುದಾಗಿದೆ.ಲ್ಯುಟೇಶಿಯಮ್ ಸಂಕೇತ Lu ಮತ್ತು ಪರಮಾಣು ಸಂಖ ...

                                               

ಸಂಯೋಜಿತ ಧಾತು

ರಸಾಯನಶಾಸ್ತ್ರದಲ್ಲಿ, ಸಂಯೋಜಿತ ಅಥವಾ ಸಂಶ್ಲಿಷ್ಟವೆಂದು ವರ್ಗೀಕರಿಸಲಾದ ಮೂಲಧಾತುಗಳು ಬಹಳ ಅಸ್ಥಿರವಿರುವುದರಿಂದ ಭೂಮಿಯ ಮೇಲೆ ಪ್ರಕೃತಿಸಿದ್ಧವಾಗಿ ಸಿಗುವುದಿಲ್ಲ. ಈ ಸಂಯೋಜಿತ ಧಾತುಗಳು ಭೂಮಿಯ ವಯಸ್ಸಿಗೆ ಹೋಲಿಸಿದರೆ ಅತಿ ಕಡಮೆ ಅರ್ಧಾಯುಷ್ಯಗಳನ್ನು ಹೊಂದಿರುವುದರಿಂದ ಭೂಮಿಯ ರಚನೆಯಾದಾಗ ಅಸ್ತಿತ್ವದಲ್ಲ ...

                                               

ಸೀಸ

ಸೀಸ Lead ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು ಲೋಹ ಮೂಲಧಾತು.ಲ್ಯಾಟಿನ್ ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆಗಳಿಗೆ ಉಪಯೋಗಿಸುತ್ತಿದ್ದಾರೆ. ಈಗ ಇದು ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾ ...

                                               

ಸೆಲೆನಿಯಮ್

ಸೆಲೆನಿಯಮ್ ಒಂದು ಅಲೋಹ ಮೂಲಧಾತು. ರಾಸಯನಿಕವಾಗಿ ಸಲ್ಫರ್ ಮತ್ತು ಟೆಲ್ಲುರಿಯಮ್ಗಳಿಗೆ ಸಂಬಂಧ ಹೊಂದಿರುವ ಈ ಧಾತು, ಹೆಚ್ಚಿನ ಪ್ರಮಾಣಗಳಲ್ಲಿ ವಿಷಕಾರಿ. ಆದರೆ ಅತಿ ಕಡಿಮೆ ಪ್ರಮಾಣಗಳಲ್ಲಿ ಜೀವಿಗಳಿಗೆ ಅಗತ್ಯ. ಸೆಲೆನಿಯಮ್ ವಿದ್ಯುತ್ ಅರೆಸಂವಾಹಕವಾಗಿದ್ದು, ಬೆಳಕಿನಲ್ಲಿ ಕತ್ತಲಿನಲ್ಲಿಗಿಂತ ಹೆಚ್ಚು ಸಂವಾಹ ...

                                               

ಸೋಡಿಯಮ್

ಸೋಡಿಯಮ್ ಲ್ಯಾಟಿನ್ ಭಾಷೆಯಲ್ಲಿ: ನೇಟ್ರಿಯಮ್ ಒಂದು ಮೂಲಧಾತು ಲೋಹ. ಇದು ಮೆದುವಾದ, ಬಿಳಿ ಬಣ್ಣದ ಅತ್ಯಂತ ಹೆಚ್ಚು ಕ್ರಿಯಾತ್ಮಕ ಮೂಲಧಾತು. ಇದನ್ನು ೧೮೦೭ರಲ್ಲಿ ಸರ್ ಹಂಫ್ರಿ ಡೇವಿ ಅವರು ಮೊದಲ ಬಾರಿಗೆ ಶುದ್ಧಪಡಿಸಿದರು. ಇದು ಬೇಗನೆ ಆಮ್ಲಜನಕದೊಂದಿಗೆ ಮತ್ತು ನೀರಿನೊಂದಿಗೆ ಪ್ರಕ್ರಿಯೆಗೊಳಪಡುವುದರಿಂದ ಇ ...

                                               

ಸ್ಕ್ಯಾಂಡಿಯಮ್

ಸ್ಕ್ಯಾಂಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಸ್ಕ್ಯಾಂಡಿನೇವಿಯ ಪ್ರದೇಶದಲ್ಲಿ ಮೊದಲು ಪ್ರತ್ಯೇಕಿಸಲಾದ ಈ ಲೋಹ, ಭೂಮಿಯಲ್ಲಿ ಸಾಕಷ್ಟು ವಿರಳ. ಹಾಗಾಗಿ ಇದನ್ನು ಲ್ಯಾಂಥನೈಡ್ಗಳೂ, ಆಕ್ಟಿನೈಡ್ಗಳೂ ಹಾಗು ಯ್ಟ್ರಿಯಮ್ಗಳೊಂದಿಗೆ ವಿರಳ ಮೂಲಧಾತುಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಕೆಲವು ವಿದ ...

                                               

ಸ್ಟ್ರಾನ್ಶಿಯಮ್

ಸ್ಟ್ರಾನ್ಶಿಯಮ್ ಒಂದು ಲೋಹ ಮೂಲಧಾತು. ಸ್ಟ್ರಾಂಷಿಯಂ ಚಿಹ್ನೆ Sr ಮತ್ತು ಪರಮಾಣು ಸಂಖ್ಯೆ ೩೮. ಇದು ಒಂದು ಕ್ಷಾರ ಭಸ್ಮ ಲೋಹ. ಇದೊಂದು ಮೃದುವಾದ ಬಿಳಿ ಬಣ್ಣದ ಲೋಹ. ಇದನ್ನು ಗಾಳಿಗೆ ಒಡ್ಡಿದಾಗ ಲೋಹವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ರಾಸಾಯನಿಕವಾಗಿ ಬಹಳ ಕ್ರಿಯಾತ್ಮಕ. ಇದನ್ನು ಅಲ್ಯೂಮಿನಿಯಮ್‍ನೊಂ ...

                                               

ಹೈಡ್ರೋಜನ್

ಜಲಜನಕ ವು ಒಂದು ರಾಸಾಯನಿಕ ಮೂಲಧಾತು. ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತು. ಇದು ಅತ್ಯಂತ ಸರಳ, ಹಗುರವಾದ ಮೂಲಧಾತು. ಇದಕ್ಕೆ ಬಣ್ಣ, ರುಚಿ, ವಾಸನೆ ಇಲ್ಲ. ಇದರಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ. ಇದರ ಹೆಸರು ಗ್ರೀಕ್ ಭಾಷೆಯ ಜಲಜನಕ ಎಂಬ ಅರ್ಥ ಕೊಡುವ ಎರಡ ...

                                               

ಚಂಡಮಾರುತ ಗಸ್ತಾವ್

ಚಂಡಮಾರುತ ಗಸ್ತಾವ್ ಇದು ೨೦೦೮ರ ಚಂಡಮಾರುತ ಕಾಲದ ಎರಡನೇಯ ದೊಡ್ಡ ಮತ್ತು ವಿನಾಶಕಾರಿ ಚಂಡಮಾರುತ. ಇದು ಆಗಸ್ಟ್ ೨೫ರಂದು ಹೈತಿ ಗಣರಾಜ್ಯದ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ ೨೬ರ ಹೊತ್ತಿಗೆ ಚಂಡಮಾರುತವಾಗಿ ಮಾರ್ಪಾಡಯಿತು. ನಂತರ ಈ ಚಂಡಮಾರುತವು ಹೈಟಿ ಗಣರಾಜ್ಯದ ಜ್ಯಾಕ್ಮೆಲ್ ...

                                               

ನರ್ಗಿಸ್ ಚಂಡಮಾರುತ

ನರ್ಗಿಸ್ ಚಂಡಮಾರುತ ೨೦೦೮ರ ಮೇ ತಿಂಗಳಲ್ಲಿ ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಗಳಲ್ಲಿ ಉಂಟಾದ ಒಂದು ಅತ್ಯಂತ ತೀವ್ರವಾದ ಚಂಡಮಾರುತ. ಇದು ಮೇ ೨ರಂದು ಮ್ಯಾನ್ಮಾರ್ ದೇಶವನ್ನು ಅಪ್ಪಳಿಸಿ ಸುಮಾರು ೧೨೦,೦೦೦ ಜನರ ಸಾವಿಗೆ ಕಾರಣವಾಯಿತು.ಸುಮಾರು ೫೩೮೦೦ ಜನರು ನಾಪತ್ತೆಯಾಗಿದ್ದಾರೆ. ಮ್ಯಾನ್ಮಾರ್ ದೇಶದ ಇತ ...

                                               

ನಿಲೋಫ‌ರ್‌

ಅರಬ್ಬಿ ಸಮುದ್ರದಲ್ಲಿ ಕೇಂದ್ರೀಕೃತಗೊಂಡಿರುವ ನಿಲೋಫರ್ ಚಂಡಮಾರುತ ಬಲಗೊಳ್ಳುವ ಸಾಧ್ಯತೆ ಇದ್ದು, ಗುಜರಾತ್‌ನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಇದು ಶುಕ್ರವಾರ ಕಛ್ ಜಿಲ್ಲೆಯ ನಲಿಯಾ ಗ್ರಾಮದ ಸಮೀಪ ಅಪ್ಪಳಿಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸೌರಾಷ್ಟ್ರ ಮತ್ತು ಕಛ್ಕರಾವಳಿ ಪ್ರದೇಶಗಳಿಗೆ ಬಿರುಸ ...

                                               

ವಾಯುಭಾರ ಕುಸಿತ

ವಾಯುಭಾರ ಕುಸಿತ ವು ಭೂಮಿಯ ಒಂದು ಭಾಗದಲ್ಲಿ ವಾಯುಭಾರವು ಸುತ್ತಲಿನದಕ್ಕಿಂತ ಕಡಿಮೆ ಇರುವ ಪರಿಸ್ಥಿತಿ. ಹವಾಮಾನದಲ್ಲಿ ಆಗುವ ಬದಲಾವಣೆಗಳು ವಾಯುಭಾರ ಕುಸಿತ ಹಾಗೂ ಚಂಡಮಾರುತಕ್ಕೆ ಮೂಲ ಕಾರಣ. ಸಮುದ್ರದ ಮೇಲ್ಮೈನಲ್ಲಿ ಉಂಟಾಗುವ ವ್ಯತ್ಯಾಸಗಳು, ವಾತಾವರಣದಲ್ಲಿ ಗಾಳಿಯ ಒತ್ತಡದಲ್ಲಿ ಉಂಟಾಗುವ ಏರುಪೇರಿನಿಂದ ...

                                               

ಭೂಕಂಪ

ಭೂಕಂಪ ಎಂಬುದು ಭೂಮಿಯ ಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನು ಭೂಕಂಪಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ ಎಂಬ ಹೆಸರೂ ಇದೆ. ಭೂಕಂಪವೊಂದರ ಕ್ಷಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತ ...

                                               

೨೦೦೪ ಹಿಂದೂ ಮಹಾಸಾಗರದ ಭೂಕಂಪ

೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ...

                                               

ಅಲಕನಂದಾ

ಅಲಕನಂದಾ ನದಿ ಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು. 28 ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು. 6600 ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಕ್ಷೇತ್ರದ ಬಳಿ ಉಗಮಿಸುವ ಅಲಕನಂದಾ ನದಿ ಸು ...

                                               

ಒಹಾಯೊ ನದಿ

ಒಹಾಯೊ ನದಿ: ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ನದಿ. ಒಹಾಯೊ ರಾಜ್ಯದ ದಕ್ಷಿಣ ಪರ್ವಗಳಲ್ಲಿ ಗಡಿರೇಖೆಯಂತೆ ಹರಿಯುತ್ತದೆ. ಮಿಸಿಸಿಪಿಯ ಏಕೈಕ ಮುಖ್ಯ ಉಪನದಿ. ಅಲೆಘನಿ ಮತ್ತು ಮನೊಗೆಹಲ ನದಿಗಳು ಪಿಟ್ಸ್‌ಬರ್ಗ್‌ನಲ್ಲಿ ಕೂಡಿ ಸಂಭವಿಸಿರುವ ಈ ನದಿಗೆ ಸುಮಾರು ೫೫೪೨೫೮ ಚಕಿಮೀ ಜಲಾನಯನ ಪ್ರದೇಶವಿದೆ. ಉತ್ತರಾಭಿ ...

                                               

ಕಾಂಗೊ ನದಿ

ಕಾಂಗೊ ನದಿ ಮಧ್ಯ ಆಫ್ರಿಕಾದ ಪಶ್ಚಿಮ ಪಾರ್ಶ್ವದಲ್ಲಿನ ಅತಿ ಉದ್ದವಾದ ನದಿ, ಆಫ್ರಿಕದ ಅತ್ಯಂತ ಉದ್ದನೆಯ ನದಿಗಳಲ್ಲಿ ಎರಡನೆಯದು. ಸುಮಾರು ೪,೭೦೦ ಕಿ.ಮೀ. ಉದ್ದಕ್ಕೆ ಹರಿಯುವ ಕಾಂಗೊ ನದಿಯು ನೈಲ್ ನದಿಯ ನಂತರ ಆಫ್ರಿಕದ ಎರಡನೆಯ ಅತಿ ದೊಡ್ಡ ನದಿಯಾಗಿದೆ. ಈ ನದಿ ಮತ್ತದರ ಉಪನದಿಗಳು ಜಗತ್ತಿನ ಎರಡನೆಯ ಅತಿ ವ ...

                                               

ಕುಮುದ್ವತಿ

ಕುಮುದ್ವತಿ ನದಿಗೆ ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿ ಉಗಮ ಸ್ಥಾನಗಳು. ಶಿವಗಂಗೆಯಿಂದ 11.25 ಕಿ.ಮೀ. ದೂರ ಈಶಾನ್ಯ ದಿಕ್ಕಿನತ್ತ ಹರಿದು ದೇವರಾಯನದುರ್ಗ ಸೇರುವ ಈ ನದಿ, ಅಲ್ಲಿಂದ ದಕ್ಷಿಣಾಭಿಮುಖವಾಗಿ 31.7 ಕಿ.ಮೀ. ದೂರದ ತಿಪ್ಪಗೊಂಡನಹಳ್ಳಿ ಜಲಾಶ ...

                                               

ಗಂಗವಲ್ಲಿ ನದಿ

ಗಂಗಾವಲ್ಲಿ ನದಿಯನ್ನ ಬೇಡ್ತಿ ನದಿ ಎಂದು ಸಹ ಕರೆಯುತ್ತಾರೆ.ಇದು ಪಶ್ಚಿಮ ಘಟ್ಟಗಳಿಂದ ಧಾರವಾಡದ ದಕ್ಷಿಣ ಭಾಗದಿಂದ ಸೋಮೇಶ್ವರ ದೇವಸ್ಥಾನದ ಸಮೀಪ ಹುಟ್ಟಿಕೊಂಡಿದೆ ಮತ್ತು ಗಂಗಾ ದೇವಸ್ಥಾನದ ನಂತರ ಅರೇಬಿಯನ್ ಸಮುದ್ರವನ್ನು ಸೇರಲು ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ.ಗಂಗಾ ದೇವಿಯಿಂದ ಗಂಗಾವಲ್ಲಿ ಎಂಬ ಹೆಸರ ...

                                               

ಗಾಲ್ವಾನ್ ನದಿ

ಗಾಲ್ವಾನ್ ನದಿ ಯು ಚೀನಾದ ಆಡಳಿತದಲ್ಲಿರುವ ವಿವಾದಿತ ಅಕ್ಸಾಯ್ ಚಿನ್ ಪ್ರದೇಶದಿಂದ ಭಾರತದ ಲಡಾಖ್ ಪ್ರದೇಶಕ್ಕೆ ಹರಿಯುತ್ತದೆ. ಇದು ಕಾರಕೋರಂ ಶ್ರೇಣಿಯ ಪೂರ್ವ ಭಾಗದಲ್ಲಿರುವ ಸ್ಯಾಮ್‌ಜಂಗ್ಲಿಂಗ್ ಪ್ರದೇಶದಲ್ಲಿ ಹುಟ್ಟುತ್ತದೆ ಮತ್ತು ಪಶ್ಚಿಮಕ್ಕೆ ಹರಿಯುತ್ತದೆ ಮತ್ತು ೩೪° ೪೫′೩೩″ ಉತ್ತರ ೭೮°೧೦′೧೩″ ಪೂರ ...

                                               

ಗೋದಾವರಿ

ಗೋದಾವರಿ ನದಿ ತೆಲುಗು: గోదావరి ಮರಾಠಿ: गोदावरी ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ತೆಲಂಗಾಣ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ, ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನ ...

                                               

ಗೋಮತೀ ನದಿ

ಗೋಮತೀ ನದಿ ಭಾರತದ ಉತ್ತರಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ, ಗಂಗಾನದಿಯ ಉಪನದಿಗಳಲ್ಲೊಂದು. ಪಿಲಿಬಿತ್‍ನಿಂದ ಪೂರ್ವಕ್ಕೆ 32 ಕಿಮೀ ದೂರದಲ್ಲಿರುವ ಗೋಮತ್ ತಾಲ್‍ನಲ್ಲಿ ಉ.ಅ.28° 35ದಿ ; ಪು.ರೇ.80° 75ದಿ ಹುಟ್ಟಿ 19 ಕಿಮೀ ವರೆಗೆ ಝರಿಯಂತೆ ಹರಿಯುತ್ತದೆ. 56 ಕಿಮೀ ಹರಿದ ಅನಂತರ ಜೊಮ್ಕೈ ನದಿ ಇದನ ...

                                               

ಚಿತ್ರಾವತಿ ನದಿ

ಚಿತ್ರಾವತಿ ನದಿ ದಕ್ಷಿಣ ಭಾರತದ ಅಂತರ್ರಾಜ್ಯ ನದಿಯಾಗಿದ್ದು ಇದು ಪೆನ್ನಾರ್ ನದಿಯ ಉಪನದಿಯಾಗಿದೆ.ಕರ್ನಾಟಕದಲ್ಲಿ ಹುಟ್ಟಿ, ಅದು ಆಂಧ್ರಪ್ರದೇಶದ ಕಡೆಗೆ ಹರಿಯುತ್ತದೆ ಮತ್ತು ಅದರ ಜಲಾನಯನ ಪ್ರದೇಶ 5.900 km2. ವಿಸ್ತೀರ್ಣವಿದೆ.ಪುಟ್ಟಪರ್ತಿ ಯಾತ್ರಾಸ್ಥಳವು ಈ ನದಿಯ ದಡದಲ್ಲಿದೆ.

                                               

ಚೀನಾಬ್

ಭಾರತದ ಹಿಮಾಚಲ ಪ್ರದೇಶದಲ್ಲಿ ಹಿಮಾಲಯದ ಬಾರಲಾಚಾ ಕಣಿವೆ ಹದಿಯ 16.047 ಆಗ್ನೇಯ ಮತ್ತು ವಾಯುವ್ಯಗಳಲ್ಲಿ ಅನುಕ್ರಮವಾಗಿ ಉಗಮಿಸುವ ಚಂದ್ರ ಮತ್ತು ಭಾಗಾ ನದಿಗಳು ಟಂಟಿ ಎಂಬಲ್ಲಿ ಪರಸ್ಪರ ಕೂಡಿಕೊಂಡು ಚಂದ್ರಭಾಗಾ ಅಥವಾ ಚಿನಾಬ್ ನದಿಯಾಗಿ ಪರಣಮಿಸುತ್ತವೆ. ಈ ನದಿ ಹಿಮಾಲಯ ಮತ್ತು ಪೀರ್ ಪಂಜಾಲ್ ಶ್ರೇಣಿಗಳ ನಡ ...

                                               

ಟೈಗ್ರಿಸ್

ಟೈಗ್ರಿಸ್ ಆಗ್ನೇಯ ತುರ್ಕಿಯಲ್ಲಿ ಹುಟ್ಟಿ ಇರಾಕಿನ ಮೂಲಕ ಪರ್ಷಿಯನ್ ಕೊಲ್ಲಿಯತ್ತ ಹರಿಯುವ ಒಂದು ನದಿ. ಯಮಳ ನದಿಗಳಲ್ಲಿ ಒಂದು. ಉದ್ದ ಸುಮಾರು 1.150 ಮೈ. ಬೈಬಲಿನಲ್ಲಿ ಹಿದ್ದೆಕಿ ಅಥವಾ ಹಿದ್ದೆಕಲ್ ಎಂದೂ ಅರಬ್ಬೀ ಭಾಷೆಯಲ್ಲಿ ನಹ್ರ್ ದಿಜಲಾಹ್ ಅಥವಾ ಶತ್ ದಿಜ್ಲಾ ಎಂದೂ ತುರ್ಕಿ ಭಾಷೆಯಲ್ಲಿ ಐಕ್ಲೆ ನೆಹ್ರ ...

                                               

ಡೋಣಿ

ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಡ ...

                                               

ತಪತಿ ನದಿ

ತಾಪ್ತಿ ನದಿ ಮಧ್ಯ ಭಾರತದ ಒಂದು ನದಿ. ಇದರ ಮೂಲ ಹೆಸರು ತಾಪಿ ನದಿ ಎಂದು. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು ೭೨೪ ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡ ...

                                               

ದಕ್ಷಿಣ ಭಾರತದ ನದಿಗಳು

ಮಹಾ ನದಿ ಉಗಮ:ಚತ್ತೀಸಗಢ್ ರಾಜ್ಯದ ಜಗದಲ್ಪುರ ಜಿಲ್ಲೆಯ ಸಿವಾಹ. ಉಪನದಿಗಳು: ಟೆಲ್,ಹಾಸ್ಪೊ,ಶಿಯೋನಾಥ್. ಮಹಾನದಿಯನ್ನು ಒರಿಸ್ಸಾದ ಕಣ್ಣೀರು ಎಂದು ಕರೆಯುವರು. ಒರಿಸ್ಸಾದ ಸಾಂಬಲಾಪುರದ ಬಳಿ ಮಹಾನದಿಗೆ ಅಣೆಕಟ್ಟು ಕಟ್ಟಲಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕಾವೇರಿ ನದಿ ಉಗಮ: ಕೊಡಗು ಜಿಲ್ಲೆಯಲ ...

                                               

ನಂದಿನಿ ನದಿ

ನಂದಿನಿ ನದಿ ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣಿಯ ಪುಣ್ಯ ಸ್ಥಳಗಳಲ್ಲಿ ಒಂದು.ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುಗಾ೯ಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಕ ದೇವಾಲಯಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ...

                                               

ಬ್ರಹ್ಮಪುತ್ರ

ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ ನ ಮಾನಸಸರೋವರದ"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆ ...

                                               

ಮಲಪ್ರಭಾ ನದಿ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಕಟಗಿನಹಳ್ಳಿ ಗ್ರಾಮದ ಮುಖಾಂತರ ಹರಿದು ಕೃಷ್ಣಾ ನದಿಯನ್ನು, ಸಮು ...

                                               

ಮಹಾನದಿ

ಮಹಾನದಿ ಭಾರತದ ಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ್ಯದಲ್ಲಿ ರಾಯ್ ಪುರ ಜಿಲ್ಲೆಗೆ ಸೇರಿದ ಸಿಂಹಾವ ಎಂಬಲ್ಲಿ ಉಗಮಿಸುತ್ತದೆ. ಮುಂದೆ ಒಡಿಶಾ ರಾಜ್ಯದ ಮೂಲಹ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು ೮೬೦ ಕಿ.ಮೀ.ಗಳು. ಈ ನದಿಯ ಜಲಾನಯನ ಪ್ರದೇಶಗಳು ಮಹಾರಾಷ್ಟ್ರ, ಛತ್ತೀಸ್‌ಗ ...

                                               

ಯೂಫ್ರೆಟೀಸ್

ಯೂಫ್ರೆಟೀಸ್ - ಪಶ್ಚಿಮ ಏಷ್ಯದ ಅತ್ಯಂತ ಉದ್ದ ಹರಿವುಳ್ಳ ನದಿ, ಟರ್ಕಿಯ ಪರ್ವತಗಳ ಮಧ್ಯೆ ಹುಟ್ಟಿ, ಸಿರಿಯ, ಇರಾಕ್ ದೇಶಗಳ ಮುಖಾಂತರ ಹರಿದು, ಇರಾಕ್‍ನಲ್ಲಿ ಟೈಗ್ರಿಸ್ ನದಿಯೊಂದಿಗೆ ಕೂಡಿ ಪರ್ಷಿಯನ್ ಕೊಲ್ಲಿಯನ್ನು ಸೇರುತ್ತದೆ. ಇದರ ಒಟ್ಟು ಉದ್ದ ಸು. 3597 ಕಿಮೀ. ನದಿ ಪಾತ್ರದ ಒಟ್ಟು ವಿಸ್ತೀರ್ಣ ಸು. 6 ...

                                               

ಸಿಂಧೂ ನದಿ

ಸಿಂಧೂ ನದಿ ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪ್ರಸ್ಥಭೂಮಿಯಮೂಲದ, ನದಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಪ್ರದೇಶದ ಮೂಲಕ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಹಿಂದುಕುಶ್ ವ್ಯಾಪ್ತಿಯ ಕಡೆಗೆ ಕೋರ್ಸ್ ಅನ್ನು ಹಾದು ಹೋಗುತ್ತದೆ ಮತ್ತು ನಂತರ ಪಾಕಿಸ್ತಾನದ ...

                                               

ಜಾಗತಿಕ ತಾಪಮಾನ ಏರಿಕೆ

ಜಾಗತಿಕ ತಾಪಮಾನ ನಿಯಂತ್ರಣ ಜಾಗತಿಕ ತಾಪಮಾನ ಏರಿಕೆ ಯೆಂದರೆ 20 ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C ರಷ್ಟು ...

                                               

ವೃಕ್ಷಗಳ ಪಟ್ಟೆ

ವೃಕ್ಷಗಳ ಪಟ್ಟೆ ಎಂಬುದು ವೃಕ್ಷಗಳು ಬೆಳೆಯುವ ಅವಕಾಶವನ್ನು ಹೊಂದಿರುವಂತಹಾ ವಾಸಸ್ಥಾನ/ವಸತಿಪ್ರದೇಶಗಳ ಒಂದು ಕೊನೆಯಾಗಿರುತ್ತದೆ. ವೃಕ್ಷಗಳ ಪಟ್ಟೆಯಿಂದಾಚೆಗೆ, ಸೂಕ್ತವಲ್ಲದ ಪರಿಸರೀಯ ಪರಿಸ್ಥಿತಿಗಳ ಕಾರಣದಿಂದಾಗಿ ಅವುಗಳು ಬೆಳೆಯಲು ಸಾಧ್ಯವಾಗುವುದಿಲ್ಲ. ಕೆಲವರು ಇದಕ್ಕೆ ಹೆಚ್ಚುವರಿಯಾಗಿ ವೃಕ್ಷಗಳು ಕಾಂ ...

                                               

ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು

ಜಾಗತಿಕ ತಾಪಮಾನ ಏರಿಕೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ನೀಡಲಾದ ಗ್ರಾಫಿಕಲ್ ವಿವರಣೆ. ಈ ವರದಿಗೆ ನಂತರ ಮಾಡಲಾದ ಸುಧಾರಣೆಗಳ ಪ್ರಕಾರ ಅಪಾಯಗಳು ಗಣನೀಯವಾಗಿ ಹೆಚ್ಚಾದವು.ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಮತ್ತು ಹವಾಗುಣ ಬದಲಾವಣೆಗಳು ಈ ಲೇಖನದಲ್ಲಿ "ಜಾಗತಿಕ ತಾಪಮಾನ ಏರಿಕೆ" ಮತ್ತು "ಹವಾಗುಣ ಬದ ...

                                               

ಜಾಗತಿಕ ತಾಪಮಾನ ನಿಯಂತ್ರಣ

ಜಾಗತಿಕ ತಾಪಮಾನ ಏರಿಕೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಗಳ ಹೆಚ್ಚಿದ ಜನಪ್ರಿಯತೆಯಿಂದಾಗಿ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳು ಆರಂಭವಾಗಿವೆ.ನಿರ್ದಿಷ್ಟವಾಗಿ ಆಫ್ರಿಕಾ ಸೇರಿದಂತೆ ಬಡ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಅವುಗಳ ಹೊರಸೂಸುವಿಕೆ ಅಲ್ಪವೇ ಆದರೂ ಜಾಗತಿಕ ತಾಪಮಾನ ಏರ ...

                                               

ಪ್ರವಾಹ

ಕೆರೆ-ಕಟ್ಟೆ, ನದಿ, ಅಣೆಕಟ್ಟೆ, ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. "ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆ ಗಳಗಳ ಒಳಹರಿವಿಗೂ ಅನ್ವಯಿಸಬಹುದು. ನದಿ, ಸರೊವರಗಳಂಥ ನೀರಿನ ಸಂಗ್ರಹಾಗಾರಗಳಲ್ಲಿ ...

                                               

ವಾಯುಗುಣ

ವಾಯುಗುಣ ವು ದೀರ್ಘ ಅವಧಿಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಉಷ್ಣಾಂಶ, ಆರ್ದ್ರತೆ, ವಾತಾವರಣದ ಒತ್ತಡ, ಗಾಳಿ, ಮಳೆ, ವಾತಾವರಣದಲ್ಲಿನ ಕಣಗಳ ಸಂಖ್ಯೆ ಮತ್ತು ಇತರ ಪವನಶಾಸ್ತ್ರ ಅಂಶಗಳ ಮಾಪನಗಳ ಅಂಕಿಅಂಶಗಳನ್ನು ಒಳಗೊಳ್ಳುತ್ತದೆ. ವಾಯುಗುಣಕ್ಕೆ ವ್ಯತಿರಿಕ್ತವಾಗಿ, ಹವಾಮಾನವು ಈ ಅಂಶಗಳ ಪ್ರಸ್ತುತ ಸ್ ...

                                               

ವಾಯುಗುಣ ಬದಲಾವಣೆ

ವಾಯುಗುಣ ಬದಲಾವಣೆಯ ಘೋರ ಪರಿಣಾಮಗಳ ಕುರಿತು ಮೊದಲ ಬಾರಿ ಕೇಳುವವರಿಗೆ ಗೋಕುಲಾಷ್ಟಮಿಗೂ ಇಮಾಮ್ಸಾಬಿಗೂ ಏನು ಸಂಬಂಧ? ಎಂಬಂತಿದೆ ಈ ಪ್ರಶ್ನೆ. ಆದರೆ, ವಾಯುಗುಣ ಬದಲಾವಣೆಯಿಂದ ಉಂಟಾಗುವ ಪ್ರವಾಹಗಳು, ಕ್ಷಾಮ ಮತ್ತು ಇತರ ನೈಸರ್ಗಿಕ ವಿಕೋಪಗಳು ಜನರಲ್ಲಿ ಮಾನಸಿಕ ರೋಗಗಳನ್ನು ಉಂಟು ಮಾಡುತ್ತವೆಂದು ವಿಶ್ವ ಆರೋ ...

                                               

ಹವಾಮಾನ ಬದಲಾವಣೆ ಮತ್ತು ಪ್ರಾಣಿಸಂಕುಲದ ಅಳಿವು

ಪ್ರಪಂಚದಾದ್ಯಂತ ಭೂಮಿಯ ತಾಪಮಾನವು ಹೆಚ್ಚಾಗುತ್ತಿರುವುದರಿಂದ ವಾಯುಗುಣ ಬದಲಾಗುತ್ತಿದೆ. ವಾಯುಗುಣದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ 4 ಡಿಗ್ರಿಯಷ್ಟು ಹೆ ...

                                               

ಆರ್ಕೀಡ್ ಹೂವುಗಳು

ಆರ್ಕೀಡೇಷಸ್ ಅಂದ್ರೆ ಆರ್ಕೀಡ್ ಎಂದರ್ಥ. ಆರ್ಕೀಡ್ ಹೂವುಗಳು ಎಂದರ್ಥ. ಇದರ ಕನ್ನಡ ಅರ್ಥ ಸೀತೆ ಹೂವಿನ ಗಿಡ, ಮರಬಾಳೆ ಗಿಡದ, ಸೀತಾಳೆ ಗಡ್ಡೆಯ, ಸಾಲಾಮಿಸ್ರಿಯಾ ಎಂಬೆಲ್ಲ ಅರ್ಥವನ್ನು ಸೂಚಿಸುತ್ತದೆ. ಆರ್ಕೀಡ್ ಎಂದರೆ ಸೀತೆ ಹೂವಿನ ಗಿಡ, ಸೀತಾಳೆ ಗೆಡ್ಡೆ, ಮರಬಾಳೆ, ಏಕದಳ ಬೀಜವರ್ಗದ, ಉಜ್ವಲ ವರ್ಣಗಳ ಚಿತ್ ...

                                               

ಕನ್ವಾಲ್ವುಲಸ್

ಸುಂದರವಾದ ಹೂಬಿಡುವ ಈ ಜಾತಿಯಲ್ಲಿ ಅನೇಕ ಪ್ರಬೇಧಗಳಿವೆ. ಇವು ಉಷ್ಣ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಕೆಲವನ್ನು ತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳಸುತ್ತಾರೆ. ಬಳ್ಳಿಯಂತೆ ನೆಲದ ಮೇಲೆ ಹರಡಿಕೊಂಡು ಅಥವಾ ಯಾವುದಾದರೂ ಆಸರೆಯನ್ನು ಹಬ್ಬಿ ಬೆಳೆಯುವುದೂ ಸರಳವಾದ ಅಥವಾ ಹಾಲ ...

                                               

ಕರ್ಣಕುಂಡಲ

ಕರ್ಣಕುಂಡಲ ಬಾಲ್ಸಾಮಿನೇಸೀ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಸಸ್ಯ. ಇದರ ವೈಜ್ಞಾನಿಕ ಹೆಸರು ಇಂಪೇಷಿಯೆನ್ಸ್‌ಮಿನ. ಇದನ್ನು ಗೌರಿಹೂಗಿಡ, ಬಸವನ ಪಾದ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ವರ್ಣರಂಜಿತ ಹೂ ಬಿಡುವ ಇದು ಸಾಮಾನ್ಯವಾಗಿ ಉದ್ಯಾನ, ಕೈತೋಟಗಳಲ್ಲಿ ಮನೆಯ ಆವರಣಗಳಲ್ಲಿ ಬೆಳೆಸಲು ಯೋಗ್ಯವಾ ...

                                               

ಗಂಟೆ ಹೂ

ಕಡು ಹಳದಿ ಬಣ್ಣದಿಂದ ಕಂಗೊಳಿಸುವ ಈ ಗೊಂಚಲು ಹೂಗಳು," ಗಂಟೆ ಹೂ” ಎಂದೇ ಚಿರಪರಿಚಿತ. ಗಂಟೆಯಂತಹ ವಿಶೇಷ ರಚನೆ ಹೊಂದಿದ ಈ ಸುಂದರ ಹೂ ತನ್ನ ನಾನಾ ರೀತಿಯ ಪ್ರಯೋಜನಗಳಿಂದ ಅನೇಕರ ಮನೆಯಂಗಳದಲ್ಲಿ ಸ್ಥಾನ ಪಡೆದಿದೆ. ಪ್ಲಾಂಟೇ ರಾಜ್ಯದ" ಬೈಗ್ನೋನಿಯೆನ್ಸೀಸ್” ಕುಟುಂಬಕ್ಕೆ ಸೇರಿದ ಈ ಹೂ ‘ಟೆಕೋಮಾ ಸ್ಟಾನ್ಸ್’,’ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →