ⓘ Free online encyclopedia. Did you know? page 142                                               

ಸಾಣೆಕಲ್ಲು

ಸಾಣೆಕಲ್ಲು ಮಸೆಯುವ ಮೂಲಕ ಉಕ್ಕಿನ ಉಪಕರಣಗಳು ಮತ್ತು ಸಲಕರಣೆಗಳ ಅಂಚುಗಳನ್ನು ಹರಿತಮಾಡಲು ಬಳಸಲ್ಪಡುವ ಕಲ್ಲು. ಸಾಣೆಕಲ್ಲಿನಿಂದ ಹರಿತಗೊಳಿಸಬಹುದಾದ ವಸ್ತುಗಳ ಉದಾಹರಣೆಗಳೆಂದರೆ ಕತ್ತರಿಗಳು, ಕೊಯ್ಲುಗತ್ತಿಗಳು, ಚಾಕೂಗಳು, ಕ್ಷೌರದ ಕತ್ತಿಗಳು ಮತ್ತು ಉಗುರುಳಿಗಳು, ಕೈ ಉಜ್ಜುಗಗಳು ಹಾಗೂ ಸಮತಲ ಅಲಗುಗಳಂತಹ ...

                                               

ಹಗ್ಗ

ಹಗ್ಗ ವು ಹೆಚ್ಚು ದೊಡ್ಡ ಹಾಗೂ ಹೆಚ್ಚು ಬಲಶಾಲಿ ರೂಪವನ್ನು ಸೃಷ್ಟಿಸಲು ಒಟ್ಟಾಗಿ ತಿರುಚಿದ ಅಥವಾ ಹೆಣೆದ ನೂಲುಗಳು, ಹುರಿಗಳು, ನಾರುಗಳು ಅಥವಾ ಎಳೆಗಳ ಗುಂಪು. ಹಗ್ಗಗಳು ಕರ್ಷಕ ಶಕ್ತಿಯನ್ನು ಹೊಂದಿರುತ್ತವೆ ಹಾಗಾಗಿ ಇವನ್ನು ಎಳೆಯಲು ಮತ್ತು ಎತ್ತಲು ಬಳಸಬಹುದು. ಹಗ್ಗವು ಸಮಾನ ರೀತಿಯಲ್ಲಿ ರಚನೆಗೊಂಡ ಹುರ ...

                                               

ಹಿಡಿಕೆ

ಹಿಡಿಕೆ ಯು ಕೈಯಿಂದ ಚಲಿಸಬಲ್ಲ ಅಥವಾ ಬಳಸಬಲ್ಲ ವಸ್ತುವಿನ ಭಾಗ ಅಥವಾ ಲಗತ್ತು ಆಗಿರುತ್ತದೆ. ಪ್ರತಿ ಬಗೆಯ ಹಿಡಿಕೆಯ ವಿನ್ಯಾಸವು ಗಣನೀಯ ಪ್ರಮಾಣದಲ್ಲಿ ದಕ್ಷತಾಶಾಸ್ತ್ರದ ಸಮಸ್ಯೆಗಳನ್ನು ಒಳಗೊಳ್ಳುತ್ತದೆ, ಇವು ಒಳಅರಿವಿನಿಂದ ಅಥವಾ ಸಂಪ್ರದಾಯವನ್ನು ಅನುಸರಿಸಿ ನಿಭಾಯಿಸಲ್ಪಟ್ಟ ಸ್ಥಳಗಳಲ್ಲಿ ಕೂಡ. ಉಪಕರಣಗ ...

                                               

ಟಾಟಾ ಸಫಾರಿ

ಟಾಟಾ ಸಫಾರಿ ಟಾಟಾ ಮೋಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ವರ್ಗದ ನಾಲ್ಕು ಚಕ್ರದ ವಾಹನ. ಟಾಟಾ ಸಫಾರಿ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಎಸ್‌ಯುವಿ. ಈ ವಾಹನವನ್ನು ಪ್ರಥಮವಾಗಿ ೧೯೯೮ರಲ್ಲಿ ಟಾಟಾ ಮೋಟರ್ಸ್ ಸಂಸ್ಥೆ ಬಿಡುಗಡೆ ಮಾಡಿತು. ಟಾಟಾ ಮೋಟರ್ಸ್ ತದನ ...

                                               

ಆಡಿ

AUDI AG ಎಂಬುದು ಒಂದು ಜರ್ಮನ್‌ ಕಂಪನಿಯಾಗಿದ್ದು, ಆಡಿ ಬ್ರಾಂಡ್‌ನ pronounced /aʊdi/ ಅಡಿಯಲ್ಲಿ ಅದು ಕಾರುಗಳನ್ನು ತಯಾರಿಸುತ್ತದೆ. ಇದು ವೋಕ್ಸ್‌ವ್ಯಾಗನ್ ಸಮೂಹದ ಒಂದು ಭಾಗವಾಗಿದೆ. ಆಡಿ ಎಂಬ ಹೆಸರು ಆಗಸ್ಟ್‌ ಹಾರ್ಚ್‌ ಎಂಬ ಸಂಸ್ಥಾಪಕನ ಕುಲನಾಮದ ಒಂದು ಲ್ಯಾಟಿನ್‌ ಭಾಷಾಂತರವಾಗಿದ್ದು, ಅದು ಸ್ವತ ...

                                               

ಆ‍ಯ್‌ಸ್ಟನ್ ಮಾರ್ಟೀನ್‌

ಆ‍ಯ್‌ಸ್ಟನ್ ಮಾರ್ಟೀನ್‌ ಲಗೊಂಡ ಲಿಮಿಟೆಡ್. ಐಷಾರಾಮಿ ಸ್ಪೋರ್ಟ್ಸ್‌ಕಾರುಗಳ ಬ್ರಿಟೀಷ್ ತಯಾರಕರಾಗಿದ್ದು, ವಾರ‍್ವಿಕ್‍ಶೈರ‍್ನ ಗೇಡನ್‍ನಲ್ಲಿದೆ. ಈ ಕಂಪನಿಯ ಹೆಸರು, ಈ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಲಿಯೋನೆಲ್ ಮಾರ್ಟಿನ್ ಮತ್ತು ಬಕ್ಕಿಂಗ್‍ಹ್ಯಾಮ್‍ಶೈರ‍್ನಲ್ಲಿರುವ ಆಸ್ಟನ್ ಕ್ಲಿಂಟನ್ ಹತ್ತಿರವಿರು ...

                                               

ಬಜಾಜ್ ಆಟೊ

ಬಜಾಜ್ ಆಟೋ ಲಿಮಿಟೆಡ್ ಭಾರತೀಯ ದ್ವಿಚಕ್ರ ವಾಹನ ಮತ್ತು ಮೂರು ದ್ವಿಚಕ್ರ ತಯಾರಿಕಾ ಕಂಪನಿಯಾಗಿದೆ. ಬಜಾಜ್, ಸೈಕಲ್, ಸ್ಕೂಟರ್ ಮತ್ತು ಆಟೋ ರಿಕ್ಷಾಗಳನ್ನು ತಯಾರಿಸುತ್ತದೆ ಮತ್ತು ಮಾರುತ್ತದೆ. ಬಜಾಜ್ ಆಟೋ ಬಜಾಜ್ ಸಮೂಹ ದ ಒಂದು ಭಾಗವಾಗಿದೆ. ಈ ಕಂಪನಿಯನ್ನು ೧೯೩೦ ರಲ್ಲಿ ಜಮ್ನಲಾಲ್ ಬಜಾಜ್ ರವರು ರಾಜಸ್ಥಾ ...

                                               

ಬಿಎಂಡಬ್ಲ್ಯೂ

Bayerische Motoren Werke AG ೧೯೧೬ರಲ್ಲಿ ಸ್ಥಾಪನೆಗೊಂಡ ಜರ್ಮನಿಯ ಆಟೋಮೊಬೈಲ್‌, ಮೋಟಾರ್‌ ಸೈಕಲ್‌ ಮತ್ತು ಎಂಜಿನ್‌ ತಯಾರಿಸುವ ಸಂಸ್ಥೆ. BMW MINI ಬ್ರ್ಯಾಂಡ್‌ ಕಾರುಗಳನ್ನು ತಯಾರಿಸುತ್ತಿದ್ದು, ಇದು ರೋಲ್ಸ್‌-ರಾಯ್ಸ್‌ ಮೋಟರ್‌ ಕಾರ್ಸ್‌ನ ಮಾತೃ ಸಂಸ್ಥೆ. BMW ತನ್ನ ಸಮರ್ಥ ಕಾರ್ಯ ನಿರ್ವಹಣೆಯಿಂದ ...

                                               

ಬುಗಾಟ್ಟಿ ವೇಯ್ರಾನ್

Bugatti Veyron EB 16.4 ಇತ್ತೀಚೆಗೆ ಅತ್ಯಂತ ಹೊಸದಾಗಿ ಸಾದರಪಡಿಸಲ್ಪಟ್ಟ ಒಂದು ಮಧ್ಯ-ಎಂಜಿನಿನ ಸಂಪೂರ್ಣ ಗಾತ್ರದ ಗ್ರ್ಯಾಂಡ್ ಟೂರರ್ ಆಗಿದ್ದು, ಇದನ್ನು ಜರ್ಮನ್ ಕಾರ್ ಉತ್ಪಾದಕರಾದ Volkswagen ಅಭಿವೃದ್ಧಿಪಡಿಸಿದ್ದಾರೆ ಮತ್ತು ಇದರ ನಿರ್ಮಾಣವನ್ನು Volkswagen-ಬ್ರ್ಯಾಂಡ್‌ನ Bugatti Automobil ...

                                               

ಸಂರಕ್ಷಣಾ ಜೀವಶಾಸ್ತ್ರ

ಸಂರಕ್ಷಣಾ ಜೀವಶಾಸ್ತ್ರ ವು ಭೂಮಿಯ ಜೀವವೈವಿಧ್ಯತೆಯ ಗುಣಲಕ್ಷಣ ಮತ್ತು ಸ್ಥಿತಿಯ ವೈಜ್ಞಾನಿಕ ಅಧ್ಯಯನವಾಗಿದೆ. ಇದು ಪ್ರಭೇದಗಳು, ಅವುಗಳ ಆವಾಸ ಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳು ಹೆಚ್ಚಿನ ದರಗಳಲ್ಲಿ ಕ್ಷೀಣಿಸುವುದರಿಂದ ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಇದು ವಿಜ್ಞಾನ, ಅರ್ಥಶಾಸ್ತ್ರ ಮತ್ತು ನೈಸ ...

                                               

ಅಂಕುಶಕಪಾಲಿ

ಅಂಕುಶಕಪಾಲಿ ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ. ಇವುಗಳು ಹೆಚ್ಚಾಗಿ ಮೀನುಗಳು,ಅಕಶೇರುಕಗಳಲ್ಲಿ ವಾಸಿಸುತ್ತವೆ. ಅಂಕುಶಕಪಾಲಿಯು ಸೆಸ್ಟೋಡ ಜೊತೆ ಈ ಲಕ್ಷಣವನ್ನು ಹಂಚಿಕೊಳ್ಳುತ್ತದೆ, ಆದರು ಎರಡು ಗುಂಪುಗಳು ಸಂಬಂಧಿಸಿರುವುದಿಲ್ಲ. ವಯಸ್ಕರ ಹಂತಗಳಲ್ಲಿ ತಮ್ಮ ...

                                               

ಅಂಗರಚನಾವಿಜ್ಞಾನ

ಅಂಗರಚನಾಶಾಸ್ತ್ರ ಎಂಬುದು ಜೀವಿಗಳ ರಚನೆ ಮತ್ತು ಅವುಗಳ ಭಾಗಗಳ ಅಧ್ಯಯನಕ್ಕೆ ಸಂಬಂಧಿಸಿದ ಜೀವಶಾಸ್ತ್ರ ಶಾಖೆಯಾಗಿದೆ. ಅಂಗರಚನಾವಿಜ್ಞಾನ ಜೀವಿಗಳ ದೇಹರಚನೆ ಕುರಿತ ಅಧ್ಯಯನ., ಅಂಗರಚನಾವಿಜ್ಞಾನದಲ್ಲಿ ಜೀವಿಗಳ ಆಕಾರ, ವಿವಿಧ ಅಂಗಗಳ ಜೋಡಣೆ, ಪರಸ್ಪರ ಸಂಬಂಧಗಳು, ವಿವಿಧ ಅಂಗಗಳು ಯಾವುದರಿಂದ ಮಾಡಲ್ಪಟ್ಟಿವೆಯ ...

                                               

ಅಂಗರಚನಾವಿಜ್ಞಾನ, ಸೂಕ್ಷ್ಮದರ್ಶಕದ

ಈ ಭಾಗದಲ್ಲಿ ಯಾವುದಾದರೂ ತೆರನ ಮಸೂರ ವಿನ್ಯಾಸದ ಮೂಲಕ ಮಾತ್ರ ಪಡೆಯಬಹುದಾದ ತಿಳಿವಳಿಕೆಯಿದೆ. ಅಲ್ಲದೆ ಇದು ಜೀವವಿಜ್ಞಾನದ ಮಿತಿಯೊಳಗಿದೆ. ಅಂಗಗಳ, ಜೀವಿಗಳ ಭಾಗಗಳ ನವುರಾದ ರಚನೆಯನ್ನು ಕುರಿತ ವಿಷಯಗಳನ್ನು ಬಿಡಿಬಿಡಿಯಾಗಿ ಪರೀಕ್ಷಿಸಿ, ಮರುಜೋಡಿಸುವುದೇ ಇದರ ಮುಖ್ಯ ಕೆಲಸ. ಒಂದಾಗಿ ಹೊಂದಿಕೊಂಡಿರುವ ನಿರ್ ...

                                               

ಅಂಗವಿಕಾರ

ಅಂಗವಿಕಾರ ವು ದೇಹದ ಒಂದು ಭಾಗದ ಸಾಮಾನ್ಯ ಆಕಾರಕ್ಕೆ ಹೋಲಿಸಿದರೆ ಆ ಭಾಗ ಅಥವಾ ಅಂಗದ ಆಕಾರದಲ್ಲಿ ಒಂದು ಪ್ರಮುಖ ವಿಕೃತಿ. ಅನೇಕ ಕಾರಣಗಳಿಂದ ಅಂಗವಿಕಾರವಾಗಬಹುದು: ಆನುವಂಶಿಕ ನವವಿಕೃತಿ; ಭ್ರೂಣ ಅಥವಾ ಗರ್ಭಾಶಯಕ್ಕೆ ಹಾನಿ; ಜನನದ ವೇಳೆಯ ತೊಡಕುಗಳು; ಬೆಳವಣಿಗೆ ಅಥವಾ ಹಾರ್ಮೋನ್ ಅಸ್ತವ್ಯಸ್ತತೆ; ತೀವ್ರ ಗ ...

                                               

ಅಂಗವಿಕಾಸ

ಅಂಗವಿಕಾಸ ಭ್ರೂಣ ಬೆಳವಣಿಗೆಯ ಆದಿಯಲ್ಲಿ ಜೀವಕೋಶ ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು ಯಾವ ಜೀವಕೋಶ ಯಾ ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುವ ಕ್ರಿಯೆ. ಇದು ಜೀವವಿಕಾಸದ ಮೂಲ ಅಂಶಗಳಲ್ಲೊಂದು.

                                               

ಅಂಗಾಂಶಶಾಸ್ತ್ರ

ಅಂಗಾಂಶಶಾಸ್ತ್ರ ಗಿಡಮರಗಳ, ಪ್ರಾಣಿಗಳ ಸಹಜವಾದ ಮಿಣಿದರ್ಶಕ ರಚನೆಯನ್ನು ವಿವರಿಸುವ, ಮಿಣಿದರ್ಶಕದಿಂದ ತಿಳಿಯಬಹುದಾದ, ಬದುಕಿರುವ ಜೀವಾಣುಗಳ ನಡೆವಳಿಕೆಯ ನಿಜಗೆಲಸದ ವಿಚಾರಗಳನ್ನು ತಿಳಿಸುವ, ಜೀವವಿಜ್ಞಾನದ ಶಾಸ್ತ್ರಗಳೊಂದಿಗೆ ಅಂಗಾಂಶಶಾಸ್ತ್ರ, ರೂಪವನ್ನು ವಿವರಿಸುವ ಇತರ ಶಾಸ್ತ್ರಗಳೊಂದಿಗೆ ಇದರ ಸಂಬಂಧವನ ...

                                               

ಅಂಡ

ಅಂಡ ಮೊಟ್ಟೆ ಅಥವಾ ತತ್ತಿ. ನಿಶೇಚನಗೊಂಡ ಅಂಡಾಣುವಿಗೆ ಈ ಹೆಸರು ಸೂಕ್ತ. ಈ ಪದವನ್ನು ಪ್ರಜನನಜೀವಕಣದ ಬೆಳೆವಣಿಗೆಯಲ್ಲಿನ ವಿವಿಧ ಹಂತಗಳಿಗೂ ಬಳಸುತ್ತಾರೆ. ಅದರ ರಚನೆ ಸಾಮಾನ್ಯವಾದ ಜೀವಕಣದಂತೆಯೇ ಇರುತ್ತದೆ. ಆಹಾರ ಸಂಗ್ರಹಣೆಯಿಂದ ಗಾತ್ರ ಸ್ವಲ್ಪ ದೊಡ್ಡದಾಗಿರಬಹುದು. ಕೆಲವು ಸಾರಿ ಅದರ ಸುತ್ತಲೂ ರಕ್ಷಣೆಗ ...

                                               

ಅಂತರ್ಜೀವಿಗಳು

ಅಂತರ್ಜೀವಿಗಳು ಸೂಕ್ಷ್ಮಜೀವಿಗಳ ಒಂದು ಎಂಡೋಸಿಂಬಯಾಟಿಕ್ ಗುಂಪಾಗಿದೆ. ಇದು ಯಾವುದೇ ಸೂಕ್ಷ್ಮಜೀವಿಯ ಅಥವಾ ಸಸ್ಯ ಬೆಳವಣಿಗೆಯ ಮಾಧ್ಯಮದಿಂದ ಪ್ರತ್ಯೇಕವಾಗಿ ಪ್ರತ್ಯೇಕಿಸಬಹುದಾದ ಸಸ್ಯಗಳು ಮತ್ತು ಸೂಕ್ಷ್ಮಜೀವಿಗಳಲ್ಲಿ ವಸಾಹತುವನ್ನಾಗಿ ಮಾಡುತ್ತದೆ. ಅಂತರ್ಜೀವಿಗಳು ಜೀವಿಗಳಲ್ಲಿ ವಾಸಿಸುವ ಜೀವಿಗಳಿಗೆ ಈ ಹೆ ...

                                               

ಅಂತರ್ಬೀಜ

ಅಂತರ್ಬೀಜ ಅಂತರ್ಬೀಜ ಅಥವಾ ಭ್ರೂಣಾಹಾರ ಬೀಜದೊಳಗಿರುವ ಒಂದು ಅಂಗಾಂಶ. ಬೀಜ ಮೊಳೆತು ಸಸಿಯಾಗುವ ಮುನ್ನ, ಬೀಜದೊಳಗಿರುವ ಭ್ರೂಣ ಬೆಳೆಯಲು ಪ್ರಾರಂಭಿಸಿದಾಗ ಅದಕ್ಕೆ ಅವಶ್ಯಕವಾದ ಆಹಾರವನ್ನು ಒದಗಿಸುವ ಕೆಲಸ ಇದರದು. ಆವೃತಬೀಜಸಸ್ಯ ವರ್ಗದ ಭ್ರೂಣಕೋಶದೊಳಗಿದ್ದು ಈ ಗುಂಪಿನ ಸಸ್ಯಗಳ ಒಂದು ವಿಶೇಷ ಎನಿಸಿದೆ.

                                               

ಅಕಶೇರುಕ ಭ್ರೂಣಶಾಸ್ತ್ರ

ಅಂಡದಲ್ಲಿ ಅಡಗಿರುವ ಜೀವಿ ಬೆಳೆದು ಮರಿಯಾಗಿ ಹೊರಬರುವ ವಿವಿಧ ಹಂತಗಳ ವಿವರವೇ ಭ್ರೂಣಶಾಸ್ತ್ರ. ಮೊದಮೊದಲು ಜೀವದ ಸೃಷ್ಟಿಯಬಗ್ಗೆ ವೈಜ್ಞಾನಿಕವೆನಿಸದ ಅನೇಕ ಕಲ್ಪನೆಗಳು ಇದ್ದವು. ಆ ರೀತಿಯ ಕಲ್ಪನೆಗಳನ್ನೇ ಸತ್ಯವೆಂದು ನಂಬುವವರು ಇಂದಿಗೂ ಇಲ್ಲದೇ ಇಲ್ಲ. 1839ರಲ್ಲಿ ಮ್ಯಾಥ್ಯೂಸ್ ಜೇಕಬ್ ಶ್ಲೈಡನ್ ಮತ್ತು ಥ ...

                                               

ಅಡ್ಜುಟೆಂಟ್ ಹಕ್ಕಿ

ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಕೊಕ್ಕರೆಗಳಲ್ಲಿ ಅತ್ಯಂತ ದೊಡ್ಡದೂ ವಿಕಾರವೂ ಆಗಿರುವ ಪಕ್ಷಿ. ತಲೆ ನುಣ್ಣಗಿದೆ. ಕೊಕ್ಕು ತುಂಬ ದೊಡ್ಡದು; ಕತ್ತಿನ ಕೆಳಭಾಗದಲ್ಲಿ ಒಂದು ಚೀಲ ನೇತಾಡುತ್ತದೆ. ಮಿಲಿಟರಿ ಅಧಿಕಾರಿಗಳಂತೆ ಇದು ಗಂಭೀರವಾಗಿ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂತು. ಕೊಕ್ಕು ಗಟ್ಟಿಯಾಗಿ ಬೋಳಾಗಿ ...

                                               

ಅಡ್ಡತಳಿಯೆಬ್ಬಿಕೆ

ಅಪೇಕ್ಷಿತ ಗುಣ, ಲಕ್ಷಣಗಳನ್ನು ಪಡೆಯಲು ಜೀವಿಗಳನ್ನು ಕೃತಕ ವೀರ್ಯಪೂರಣ ಅಥವಾ ಪರಕೀಯ ಪರಾಗಸ್ಪರ್ಶದ ಮೂಲಕ ಫಲೀಕರಿಸಿ ಉತ್ಪಾದಿಸುವ ಸಂಕರ/ಮಿಶ್ರ ತಳಿ ವಿಧಾನ. ಸಿಂಧಿ ಹಸುವಿನ ಮೇಲೆ ಜರ್ಸಿ ಹೋರಿಯನ್ನೋ ಇಲ್ಲವೇ ಇದರ ಅದಲುಬದಲನ್ನೋ ಫಲೀಕರಿಸುವುದು, ಒಂದೇ ತಳಿಯಲ್ಲಿ ಅಡ್ಡತಳಿಯಬ್ಬಿಸುವ ಉದಾಹರಣೆ. ಹೆಣ್ಣು ...

                                               

ಅಣಬೆ ಸೊಂಕುಗಳು

ಮಾನವನಲ್ಲೂ ಪ್ರಾಣಿಗಳಲ್ಲೂ ಐವತ್ತಕ್ಕೂ ಮೀರಿದ ಬಗೆಗಳ ಅಣಬೆ ಗಳಿಂದ ಸೊಂಕು ರೋಗಗಳು ಕಾಣಿಸಿಕೊಳ್ಳುತ್ತವೆ. ಚರ್ಮ, ಕೂದಲು ಉಗುರುಗಳ ಮೇಲ್ಮೇಲಿನ ಸೊಂಕುಗಳು ಚರ್ಮಜೀವಿಸಸಿಬೇನೆಗಳು ಎಂದೂ ಇನ್ನೂ ಆಳದ ಕಣಜಾಲಗಳಲ್ಲೂ ಅಂಗಗಳಲ್ಲೂ ಆಗುವುವು ಅಣಬೇನೆಗಳು ಎಂದೂ ಹೆಸರಾಗಿವೆ. ಬಹುಮಟ್ಟಿಗೆ ಈ ಅಣಬೇನೆಗಳೆಲ್ಲ ನಿರ ...

                                               

ಅಪ್ಸರೆಕೀಟ

ಅಪ್ಸರೆಕೀಟ ಮೊಟ್ಟೆಯಿಂದ ಹೊರಕ್ಕೆ ಬಂದು ಅಪೂರ್ಣ ರೂಪಾಂತರ ಹೊಂದಿ, ಕೊನೆಯ ಸಲ ಪೊರೆ ಬಿಟ್ಟು, ಪ್ರಾಯಕ್ಕೆ ಬರುವ ಕೀಟದ ಮರಿಯ ಹೆಸರು. ಮಿಡತೆ, ತಗಣಿ, ಕೊಡತಿ ಹುಳು ಮುಂತಾದ ಕೀಟಗಳ ಮರಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ.

                                               

ಆಫ್ರಿಕನ್ ಕ್ರೌನ್ಡ್ ಈಗಲ್

ಆಫ್ರಿಕನ್ ಕ್ರೌನ್ಡ್ ಈಗಲ್ಹ ಹದ್ದುಗಳ ಸಾಮ್ರಾಜ್ಯದಲ್ಲಿಯೇ ಅತಿ ಬಲಿಷ್ಠವಾದ ಹದ್ದು ಎನ್ನುವ ಶ್ರೇಯ ಆಫ್ರಿಕ ಕ್ರೌನ್ಡ್ ಈಗಲಿನದು. ಆಫ್ರಿಕಾದ ಸಹಾರಾ ಸರಹದ್ದಿನಲ್ಲಿ ಹೆಚ್ಚಾಗಿ ಕಂಡು ಬರುವ ಪಕ್ಷಿ ಇದು. ದಟ್ಟ ಕಾನನದಲ್ಲಿ ದಿಟ್ಟವಾಗಿ ಬೇಟೆ ನಡೆಸುವ ಛಾತಿಯದು. ಸಣ್ಣ ಪುಟ್ಟ ಕಡವೆಗಳು, ಕೋತಿಗಳನ್ನು ಸುಲಭ ...

                                               

ಆರ್ಟಿಯೊಡ್ಯಾಕ್ಟೈಲ

ಸಾಮಾನ್ಯವಾಗಿ ಸೀಳುಗೊರಸುಳ್ಳ ನೀರಾನೆ, ಒಂಟೆ, ಲಾಮ, ಜಿಂಕೆ, ಜಿರಾಫೆ, ಎರಳೆ, ಕುರಿ, ಆಡು, ದನ ಮುಂತಾದ ಪ್ರಾಣಿಗಳನ್ನೊಳಗೊಂಡ ಸ್ತನಿಗಳ ಗುಂಪು. ಇವು ಹುಲ್ಲು, ಸೊಪ್ಪು ಹಾಗೂ ಇತರ ಸಸ್ಯಗಳನ್ನು ತಿಂದು ಜೀವಿಸುವ ಶಾಕಾಹಾರಿಗಳು. ಮುಂದಿನ ಹಾಗೂ ಹಿಂದಿನ ಕಾಲುಗಳಲ್ಲಿ ಎರಡು ಅಥವಾ ನಾಲ್ಕು ಸಮಸಂಖ್ಯೆಯ ಕಾಲ್ ...

                                               

ಆರ್ಮಡಿಲ್ಲೊ

ಇವುಗಳ ಹಲವಾರು ಮೂಳೆಚಿಕ್ಕೆಗಳು ಹೆಚ್ಚು ಕಡಿಮೆ ಮೈಯನ್ನೆಲ್ಲ ಪೂರ್ಣವಾಗಿ ಮುಚ್ಚುವ ಕವಚದಂತಿದೆ. ಹೆಗಲಿನಲ್ಲಿ ಒಂದು ಮೂಳೆಯ ಗುರಾಣಿ ಇದೆ. ಸೊಂಟದಲ್ಲಿ ಮತ್ತೊಂದಿದೆ. ಇವುಗಳ ನಡುವೆ ಚಲಿಸುವಂಥ ಹಲವಾರು ಮೂಳೆಯ ಒಡ್ಯಾಣ ಅಥವಾ ಚುಕ್ಕೆಗಳು ಇದ್ದು ಮೈ ಬಾಗಿ ಬಳುಕಲು ಸಾಕಷ್ಟು ಅವಕಾಶವಿದೆ. ತಲೆಯಮೇಲೆ ಮತ್ತೊ ...

                                               

ಆಲ್ಗೆ

ಆಲ್ಗೆ ಒಂದು ಸರಳವಾದ ಜೀವಾಣು. ಥಾಲ್ಲೊಫೈಟ ಗುಂಪಿಗೆ ಸೇರಿದ ಕನಿಷ್ಠ ದರ್ಜೆಯ ಸಸ್ಯ. ಪಾಚಿ, ಶೈವಲ, ಶಿಲಾವಲ್ಕ ಮತ್ತು ಸಾಮಾನ್ಯ ಭಾಷೆಯಲ್ಲಿ ಜಲಕುಸುಮ, ಕಪ್ಪೆಯ ಉಗುಳು, ಮಾಸಸ್ ಪರ್ಯಾಯನಾಮಗಳು, ತೇವಪೂರಿತ ಪ್ರದೇಶಗಳಿಂದ ತೊಡಗಿ ವಿಶಾಲಸಾಗರಗಳವರೆಗೆ ವಿವಿಧ ಉಷ್ಣತಾವಲಯಗಳಲ್ಲಿ ವಿವಿಧ ಎತ್ತರ ಆಳಗಳಲ್ಲಿ ಆ ...

                                               

ಇಯೊಸೀನ್

ಇಯೊಸೀನ್ ಭೂವಿಜ್ಞಾನದಲ್ಲಿ ಟರ್ಷಿಯರಿ ಯುಗದ ಎರಡನೆಯ ಕಲ್ಪ 60 ದಶಲಕ್ಷವರ್ಷ ಪ್ರಾಚೀನದಿಂದ 40 ದಶಲಕ್ಷ ವರ್ಷ ಪ್ರಾಚೀನದವರೆಗಿನ ಅವಧಿ. ಎಂದರೆ ವಿಕಾಸಶ್ರೇಣಿಯಲ್ಲಿ ಈಚಿನ ಜೀವಿಗಳ ಪ್ರಾರಂಭಕಾಲವನ್ನು ಇಯೊಸೀನ್ ಪದ ಸೂಚಿಸುತ್ತದೆ. ನೋಡಿರಿಆಲಿಗೊಸೀನ್ ಇಯೊಸೀನ್ ಸ್ತೋಮ: ಇಯೊಸೀನ್ ಕಲ್ಪದಲ್ಲಿ ರೂಪುಗೊಂಡ ಶಿ ...

                                               

ಈಲಿ

ಈಲಿ ಬೆನ್ನೆಲುಬಿ ಪ್ರಾಣಿಗಳ ಹೊಟ್ಟೆಯಲ್ಲಿ ಮಾತ್ರ ಇರುವ ಬಲು ದೊಡ್ಡ ಗ್ರಂಥಿ. ಮೈಯ ಅಂಗಗಳಲ್ಲಿ ಇಷ್ಟು ಗಾತ್ರದ್ದು ಇನ್ನಾವುದೂ ಇಲ್ಲ. ಸುಮಾರಾಗಿ ಉಳಿದ ಅಂಗಗಳು ಇದನ್ನು ಒತ್ತುತ್ತಿರುವುವು. ಇದರಿಂದ ಈಲಿಯಲ್ಲಿ ಆಗುವ ನೆಗ್ಗುಗಳನ್ನು ಹೆಣದಲ್ಲಿ ಮಾತ್ರ ಕಾಣಬಹುದಷ್ಟೆ. ಬದುಕಿದಾಗ ಶಸ್ತ್ರಕ್ರಿಯೆಗಾಗಿ ಈಲ ...

                                               

ಉಭಯವಾಸಿ

ಉಭಯವಾಸಿಗಳು ಎಂದರೆ ಉಭಯವಾಸಿ ವರ್ಗದ ಬಹಿರ್ ಉಷ್ಣಿ ಚತುಷ್ಪದಿ ಕಶೇರುಕಗಳಾಗಿವೆ.ಅಧುನಿಕ ಉಭವಾಸಿಗಳೆವು ಲಿಸಾಂಫಿಬಿಯನ್ಸಗಳಾಗಿವೆ.ಅವುಗಳು ವಿಭಿನ್ನವಾದ ಅವಾಸಗಳಲ್ಲಿ ಕಂಡುಬರುತ್ತವೆ. ಬಹಳಷ್ಟು ಉಭಯವಾಸಿಗಳು ಭೂವಾಸಿಗಳಾಗಿವೆ,ಕೆಲವು ಫಾಸೊರಿಯಲ್‍ಗಳಾಗಿವೆ, ಕೆಲವು ಮರವಾಸಿಗಳಾಗಿವೆ ಅಥವಾ ಸಿಹಿ ನೀರಿನ ಮೂಲ ...

                                               

ಏಕತಳಿ ಸಂತಾನೋತ್ಪಾದನೆ

ಏಕತಳಿ ಸಂತಾನೋತ್ಪಾದನೆ: ಸಾಕು ಪ್ರಾಣಿ ಮತ್ತು ಕೃಷಿ ಉತ್ಪಾದನೆಯಲ್ಲಿ, ಹೆಚ್ಚು ಹಾಲು ನೀಡಬಲ್ಲ ಹಸು, ಉಣ್ಣೆ ಮತ್ತು ಒಳ್ಳೆಯ ಆಹಾರ ನೀಡಬಲ್ಲ ಕುರಿ, ಮೇಕೆ, ಹಂದಿ, ಕೋಳಿ ಹಾಗೂ ಅಪೇಕ್ಷಿತ ಗುಣಗಳ ಸಸ್ಯಗಳನ್ನು ಪಡೆಯಲು ನಡೆಸುವ ತಳಿ ಸಂವರ್ಧನಾ ವಿಧಾನ. ಸೂಕ್ತ ಜೀವಿಗಳ ಆಯ್ಕೆ ಮತ್ತು ಸಂಕರಣ ಈ ವಿಧಾನದಲ್ಲ ...

                                               

ಒರಾಂಗೂಟಾನ್

ಪ್ರಾಣಿವಿಜ್ಞಾನದಲ್ಲಿ ಇದರ ಹೆಸರು ಪಾಂಗೊ ಪಿಗ್ಮೆಯಿಸ್. ಹಲವು ಸಹಸ್ರ ವರ್ಷಗಳ ಹಿಂದೆ ಆಗ್ನೇಯ ಏಷ್ಯದ ಕಾಡುಗಳಲ್ಲೆಲ್ಲ ಹರಡಿಕೊಂಡಿದ್ದರೂ ವಾತಾವರಣದಲ್ಲಾದ ಬದಲಾವಣೆಗಳಿಂದಲೋ ಮಾನವಶಕ್ತಿಗೆ ಮಣಿದೋ ಇವುಗಳ ಸಂಖ್ಯೆ ಈಗ ಬಹುವಾಗಿ ಇಳಿದಿದೆ. ಇಂದು ಬೋರ್ನಿಯೊ ಮತ್ತು ಸುಮಾತ್ರಗಳ ಜೌಗು ಕಾಡುಗಳಲ್ಲಿ ಮಾತ್ರ ಕ ...

                                               

ಓಡೊನೇಟ

ಓಡೊನೇಟ: ಕೊಡತಿಕೀಟ, ಕನ್ಯಾಕೀಟ ಮುಂತಾದ ಕೀಟಗಳನ್ನೊಳಗೊಂಡ ಒಂದು ಗಣ. ಇದರಲ್ಲಿ ಮೂರು ಉಪಗಣಗಳಿವೆ; 1 ಅನೈಸಾಪ್ಟಿರ, 2 ಜೈ಼ಗಾಪ್ಟಿರ, 3 ಅನೈಸೊಜೈ಼ಗಾಪ್ಟಿರ. ಅನೈಸಾಪ್ಟೆರ ಉಪಗಣಕ್ಕೆ ಸೇರಿದ ಸುಮಾರು 1000 ಬೇರೆ ಬೇರೆ ಜಾತಿಯ ಕೀಟಗಳಿಗೆ ಸಾಮಾನ್ಯವಾಗಿ ಕೊಡತಿಹುಳು ಎಂಬ ಹೆಸರನ್ನು ಬಳಸುವುದುಂಟು. ಇನ್ನೊಂ ...

                                               

ಕದಿರುಗಿಣಿ

ಕದಿರುಗಿಣಿ: ನೆಕ್ಟರಿನೈಯಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಈ ಕುಟುಂಬದಲ್ಲಿ ಸು. 104 ಪ್ರಭೇದಗಳಿದ್ದು ಎಲ್ಲಕ್ಕೂ ಸನ್ಬರ್ಡ್ ಎಂಬ ಹೆಸರೇ ಅನ್ವಯಿಸುತ್ತದೆ. ಇವೆಲ್ಲ ಹೆಚ್ಚಾಗಿ ಉಷ್ಣವಲಯಗಳಲ್ಲಿ ವಾಸಿಸುತ್ತವೆ. ಆಫ್ರಿಕಾದಲ್ಲಿ ಹೆಚ್ಚು. ದಕ್ಷಿಣ ಏಷ್ಯ ಮತ್ತು ಹತ್ತಿರದ ದ್ವೀಪಗಳಲ್ಲಿಯೂ ಹಲವು ಪ್ರಭೇದಗಳು ...

                                               

ಕಶೇರುಕ

ಕಶೇರುಕ ಕಾರ್ಡೇಟ ವಿಭಾಗದ ಒಂದು ಉಪವಿಭಾಗ. ಬೆನ್ನೆಲುಬಿರುವ ಎಲ್ಲ ಪ್ರಾಣಿಗಳನ್ನೂ ಇದರಲ್ಲಿ ಸೇರಿಸಲಾಗಿದೆ. ಕಶೇರುಕಗಳಲ್ಲಿ ಆದಿಕಾರ್ಡೇಟುಗಳ ಗುಣಗಳ ಜೊತೆಗೆ ಕೆಲವು ವಿಶಿಷ್ಟ ಗುಣಗಳೂ ಸೇರಿವೆ. ಕಾರ್ಡೇಟುಗಳ ಮೂರು ಪ್ರಮುಖ ಗುಣಗಳು ಹೀಗಿವೆ_ನೋಟೊಕಾರ್ಡ್ ಅಥವಾ ಮೂಲ ಕಶೇರುಸ್ತಂಭ, ಗಂಟಲು ಕುಹರದಿಂದಾದ ಜೋ ...

                                               

ಕಾಡು ಕೋಣ

ಕಾಡುಕೋಣಗಳು ದೊಡ್ಡ, ಸಮನಾಂತರ ಕಾಲ್ಬೆರಳುಗಳ ಗೊರಸುಳ್ಳ ಪ್ರಾಣಿ.ಇದು ಮಧ್ಯ ಏಷ್ಯಾ ಮೂಲಕ ಪಶ್ಚಿಮ ಯುರೋಪ್, ರಿಂದ ಹುಲ್ಲುಗಾವಲು ಪರಿಸರಗಳಲ್ಲಿ ಮತ್ತು ಉತ್ತರ ಅಮೆರಿಕಾದಲ್ಲಿ ಕಾಣಲ್ಪಡುತ್ತವೆ. ಅಮೆರಿಕನ್ ಕಾಡೆಮ್ಮೆ ಮತ್ತು ಯುರೋಪಿಯನ್ ಕಾಡೆಮ್ಮೆ ಉತ್ತರ ಅಮೆರಿಕ ಮತ್ತು ಯುರೋಪ್ ಅತಿದೊಡ್ಡ ಭೂಮಂಡಲದ ಪ್ ...

                                               

ಕುಳಿಗಳು

ವ್ಯಾಸ್ಕುಲರ್ ಸಸ್ಯಗಳಲ್ಲಿನ ಕೆಲವು ಬಗೆಯ ಜೀವಕೋಶಗಳ ಆನುಷಂಗಿಕ ಕೋಶಭಿತ್ತಿಯಲ್ಲಿ ಕಾಣಬರುವ ವಿಶೇಷ ರೀತಿಯ ಗುಂಡಿಗಳು. ಕಾಲೆಂಕಿಮ, ಸ್ಕ್ಲೀರೆಂಕಿಮ, ನೀರ್ನಾಳ ಹಾಗೂ ನೀರ್ನಳಿಕೆ, ಆಹಾರನಾಳಗಳಲ್ಲಿನ ನಾರುಗಳು ಮುಂತಾದ ಜೀವಕೋಶಭಿತ್ತಿಯ ಮೇಲೆ ಆನುಷಂಗಿಕ ಕೋಶಭಿತ್ತಿ ಸಂಗ್ರಹಗೊಳ್ಳುತ್ತದೆ. ಆಗ ಕೋಶಭಿತ್ತಿಯ ...

                                               

ಕೇರೆಹಾವು

ಕೇರೆ ಹಾವುಗಳು ಹಾಲು ಹಾವುಗಳು, ಬಳ್ಳಿ ಹಾವುಗಳು ಮತ್ತು ಇಂಡಿಗೊ ಹಾವುಗಳು ಒಂದೇ ಜಾತಿಗೆ ಸೇರಿದೆ. ಇವುಗಳು ಉತ್ತರ ಗೋಳಾರ್ಧದಲ್ಲಿ ಹೆಚ್ಚು ಕಂಡುಬರುತ್ತವೆ. ಇವುಗಳ ಮುಖ್ಯ ಆಹಾರ ದಂಶಕಗಳು ಮತ್ತು ಪಕ್ಷಿಗಳು. ಇವುಗಳ ಕಡಿತ ವಿರಳವಾಗಿ ಗಂಭೀರ, ಇವುಗಳು ಸಾಮಾನ್ಯವಾಗಿ ಮಾನವರಿಗೆ ಅಪಾಯಕಾರಿಯಲ್ಲ. ಇತ್ತೀಚಿ ...

                                               

ಕ್ಲೋರೊಫಿಲ್

ಕ್ಲೋರೊಫಿಲ್ ಬಹಳ ಪ್ರಮುಖವಾದ ಒಂದು ಜೈವಿಕ ಅಣುವಾಗಿದೆ. ಕ್ಲೋರೊಫಿಲ್, ಸಸ್ಯಗಳೀಗೆ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳಲು ಅನುಮತಿಸುವ ಮೂಲಕ ದ್ಯುತಿಸ೦ಶ್ಲೇಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕ್ಲೋರೊಫಿಲ್, ವಿದ್ಯುತ್ಕಾ೦ತೀಯ ರೋಹಿತದಲ್ಲಿರುವ ಕೆ೦ಪು ಭಾಗಕ್ಕೆ ಹೋಲಿಸಿದರೆ ನೀಲಿ ಭಾಗದಿ೦ದ ಅ ...

                                               

ಗಿಳಿ

ಗಿಳಿ ವರ್ಗಕ್ಕೆ ಸೇರಿದ ಒಂದು ಪಕ್ಷಿ. ಗಿಳಿಗಳಲ್ಲಿ ಸುಮಾರು ೩೫೦ ತಳಿಗಳಿವೆ. ಗಿಳಿಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲೂ ಕಾಣಬರುತ್ತವೆ. ಗಿಳಿಗಳನ್ನು ಮುಖ್ಯವಾಗಿ ಎರಡು ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಸಿಟ್ಟಿಸೀಡೇ ಅಥವಾ ನೈಜ ಗಿಳಿ ಮತ್ತು ಕಕಾಟುಯ್‌ಡೇ ಇವೇ ಆ ಎರಡು ಕುಟುಂಬಗಳು. ಸ ...

                                               

ಚಪ್ಪಟೆ ಹುಳುಗಳು

ಚಪ್ಪಟೆ ಹುಳು ವಂಶದ ಜೀವಿಗಳು ನೀಳವಾದ, ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವೆ. ಇವುಗಳನ್ನು ಚಪ್ಪಟೆ ಹುಳು ಗಳೆಂದು ಕರೆಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ.ಉದಾ: ಪ್ಲನೇರಿಯಾ ಇನ್ನುಳಿದ ...

                                               

ಚಿತ್ರ ಪಕ್ಷಿ

ಚಿತ್ರಪಕ್ಷಿ ಒಂದು ಸಣ್ಣ ಗುಬ್ಬಚ್ಚಿ ಜಾತಿಯ ಪಕ್ಷಿಯಾಗಿದೆ. ಈ ಚಿತ್ರಪಕ್ಷಿ ದಕ್ಷಿಣ ಚೀನಾ, ಇಂಡೋನೇಷ್ಯಾ, ಮತ್ತು ಫಿಲಿಪ್ಪೀನ್ಸ್ ಪೂರ್ವದ ಭಾರತೀಯ ಉಪಖಂಡದಿಂದ ಉಷ್ಣವಲಯದ ದಕ್ಷಿಣ ಏಷ್ಯಾ ಕಂಡುಬರುತ್ತದೆ. ಇವರುಗಳು ಗುಡ್ಡಗಾಡು ದೇಶದ ಅರಣ್ಯಗಳ ಮತ್ತು ತೋಟಗಳು ಸೇರಿದಂತೆ ಇತರ ಚೆನ್ನಾಗಿ ಅರಣ್ಯ ಆವಾಸಸ್ಥ ...

                                               

ಚಿಪ್ಪುಹಂದಿ

ಚಿಪ್ಪು ಹಂದಿ ಒಂದು ಸಸ್ತನಿಯಾಗಿದೆ.ಇದನ್ನು ಆಂಗ್ಲ ಭಾಶೆಯಲ್ಲಿ ಪೆಂಗೋಲಿನ್ ಎನ್ನುತ್ತಾರೆ.ಇದರ ಗಾತ್ರ ಸುಮಾರು ೩೦ ರಿಂದ ೧೦೦ ಸೆ.ಮೀ ನವರೆಗೆ ಇರುತ್ತದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಪೆಂಗೋಲಿನ್ ಎಂಬ ಹೆಸರು ಮಲಯ ಭಾಶೆಯ "ಪೆಂಗ್ಗುಲಿಂಗ್" ಎಂಬ ಪದದಿಂದ ಬಂದಿದೆ. ಇದು ಸಾಮಾನ್ಯವ ...

                                               

ಚೋರೆ ಹಕ್ಕಿ

ಚೋರೆಹಕ್ಕಿ ಭಾರತ ಉಪಖಂಡದ ಮತ್ತು ಆಗ್ನೇಯ ಏಷ್ಯಾದ ಸ್ಥಳೀಯ,ಸಾಮಾನ್ಯವಾದ ಸ್ಥಾನಿಕ ತಳಿ ಹಕ್ಕಿ. ಇದು ಒಂದು ಸಣ್ಣ ಮತ್ತು ಸ್ವಲ್ಪ ಉದ್ದ ಬಾಲದ ಪಾರಿವಾಳ ಆಗಿದೆ. ಈ ಜಾತಿಯು ವಿಶ್ವದ ಅನೇಕ ಭಾಗಗಳಲ್ಲಿ ಪರಿಚಯಸಲ್ಪಟ್ಟಿವೆ.ಈ ಪ್ರಭೇದಗಳನ್ನು ಹಿಂದೆ ಇತರ ಆಮೆಯ ಪಾರಿವಾಳದ ಜೀನಸ್ Streptopeliaಗೆ ಸೇರಿಸಲಾಗ ...

                                               

ಜರಾಯು (ಪ್ಲಸೆಂಟ್)

REDIRECT Template:Infobox embryology ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ; ಇದು ತಾಯಿಯಿಂದ ಬರುವ ರಕ್ತದ ಪೂರೈಕೆಯಿಂದ ಮಗುವು ಪೌಷ್ಟಿಕಾಂಶ ಪಡೆಯುವಿಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆಗೆ, ಹಾಗು ಅನಿಲದ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾ ...

                                               

ತಳಿವಿಜ್ಞಾನ

ತಳಿವಿಜ್ಞಾನವು ಜೀವಿಗಳ ಜೀನ್ ಗಳು, ಆನುವಂಶೀಯತೆ, ತಳಿ ಬದಲಾವಣೆಗಳನ್ನು ಅಧ್ಯಯನ ಮಾಡುವದಾಗಿದೆ. ಇದನ್ನು ಸಾಮಾನ್ಯವಾಗಿ ಜೀವಶಾಸ್ತ್ರದ ಭಾಗವಾಗಿ ಅಧ್ಯಯನ ಮಾಡಲಾಗುತ್ತದೆ.ಆದರೆ ಇದು ಜೀವ ವಿಜ್ಞಾನ ಮತ್ತು ಮಾಹಿತ ತಂತ್ರಜ್ಞಾನ ಜೊತೆಗೆ ಜೋಡಿಸುವ ಕೊಂಡಿಯಾಗಿ ತಿಳಿಯಲಾಗುತ್ತಿದೆ. ತಳಿಶಾಸ್ತ್ರದ ಜನಕ ಗ್ರೇಗ ...

                                               

ದ್ವಿಪದ ಹೆಸರು

ದ್ವಿಪದ ಹೆಸರು ಅಥವಾ ದ್ವಿಪದ ನಾಮಕರಣ ಜೀವಶಾಸ್ತ್ರದಲ್ಲಿ ಜೀವಿಗಳ ಪ್ರಭೇದಗಳನ್ನು ಗುರುತಿಸಲು ಎರಡು ಪದಗಳನ್ನು ಬಳಸುವ ನಾಮಕರಣ ಪದ್ಧತಿಯಾಗಿದೆ. ದ್ವಿಪದ ನಾಮಕರಣದ ಪ್ರಥಮ ಪದವು ಜೀವಿಯ ಕುಲವನ್ನು ಸೂಚಿಸಿದರೆ, ದ್ವಿತೀಯ ಪದವು ಪ್ರಭೇದಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಎರಡೂ ಪದಗಳನ್ನು ಲ್ಯಾಟಿನ್ ವ್ ...

                                               

ನೀಲಿ ತಿಮಿಂಗಿಲ

ನೀಲಿ ತಿಮಿಂಗಿಲಗಳು ಸಾಗರ ಸಸ್ತನಿಗಳು.ಇವುಗಳು ಬಲೀನ್ ತಿಮಿಂಗಿಲ ಎಂಬ ಜಾತಿಗೆ ಸೇರುತ್ತವೆ.ಇವುಗಳು ೩೦ ಮಿಟರ್ ಉದ್ದ ಹಾಗು ೧೮೦ ಟನ್ ತೂಕ ಇರುತ್ತವೆ.ಇವುಗಳು ದೊಡ್ದ ಈಗಲು ಇರುವ ಮೀನುಗಳು. ಇವುಗಳ ದೇಹ ನೀಲಿ-ಬೂದಿ ಬಣ್ಣ.ಇವುಗಳು ೨೦ನೇ ಶತಮಾನದಲ್ಲಿ ಭೂಮಿಯ ಎಲ್ಲಾ ಸಾಗರಗಳಲ್ಲಿ ಹೇರಳವಾಗಿ ಕಾಣಲು ಸಿಗುತ್ ...

                                               

ಪಕ್ಷಿ

ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →